Monday, September 29, 2025
HomeTech Tips and Tricksಡಿಜಿಟಲ್ ಅರೆಸ್ಟ್ ಮೋಸ: ಕೋಟಿ ಕೋಟಿ ಹಣ ಕಳೆದುಕೊಂಡ ಜನ!

ಡಿಜಿಟಲ್ ಅರೆಸ್ಟ್ ಮೋಸ: ಕೋಟಿ ಕೋಟಿ ಹಣ ಕಳೆದುಕೊಂಡ ಜನ!

ಭಾರತ ದೇಶಾಧ್ಯಂತಲೂ ಕೂಡ ಅಷ್ಟೇ ಇತ್ತೀಚಿನ ದಿನಗಳಲ್ಲಿ ಈ ಡಿಜಿಟಲ್ ಅರೆಸ್ಟ್ ಅನ್ನುವಂತಹ ಪ್ರಕರಣಗಳು ದಿನೇ ದಿನೆ ಜಾಸ್ತಿ ಆಗ್ತಿದೆ ಅದರಲ್ಲೂ ಕೂಡ ಕಳೆದ ನಾಲ್ಕೈದು ತಿಂಗಳಿಂದ ಬೆಂಗಳೂರು ನಗರದಲ್ಲಿ ನಾವು ನೋಡದಂತದ್ದಾದರೆ ಈ ಡಿಜಿಟಲ್ ಅರೆಸ್ಟ್ ಅನ್ನುವಂತಹ ಪ್ರಕರಣಗಳು ಸುಮಾರು 150ಕ್ಕೂ ಹೆಚ್ಚು ಪ್ರಕರಣಗಳಾಗಿ ದಾಖಲ ಆಗಿದೆ ಇದರ ಬಗ್ಗೆ ಪೊಲೀಸರು ಕೂಡ ಅಷ್ಟಈಗ ತಲೆ ತಲೆ ಕೆಡಿಸಿಕೊಳ್ಳುವಂತ ಒಂದು ಸಂದರ್ಭಗಳು ಉದ್ಭವವಾಗಿರುವಂತದ್ದು ಹಾಗಾದ್ರೆ ಈ ಡಿಜಿಟಲ್ ಅರೆಸ್ಟ್ ಅಂದ್ರೆ ಏನು ಯಾಕೆ ಈ ಒಂದು ಡಿಜಿಟಲ್ ಅರೆಸ್ಟ್ಗೆ ಒಳಗಾಗ್ತಾರೆ ಹೇಗೆ ಇವರ ಒಂದು ಕಾಂಟ್ಯಾಕ್ಟ್ ನಂಬರ್ ಆ ಒಂದು ಸೈಬರ್ ಕದೀಮರಿಗೆ ಸಿಗುತ್ತೆ ಅನ್ನುವಂತದ್ದನ್ನ ವಿಸ್ತೃತವಾಗಿ ನಾನು ಹೇಳ್ತಾ ಹೋಗ್ತೀನಿ ಮೊದಲನೆದಾಗಿ ಈ ಡಿಜಿಟಲ್ ಅರೆಸ್ಟ್ ಅಂದ್ರೆ ಅಂತ ಏನಅಂತಂದ್ರೆ ಯಾವುದೋ ಒಂದು ಅನ್ನೋನ್ ಫೋನ್ ಿಂದ ನಮಗೊಂದು ಫೋನ್ ಕಾಲ್ ಬರುತ್ತೆ ಅಥವಾ ಒಂದು ವಿಡಿಯೋ ಕಾಲ್ ಬರುತ್ತೆ ನಾವು ಅದನ್ನ ಪಿಕ್ ಮಾಡಿದ ತಕ್ಷಣ ಅವರು ನಾವು ಪೊಲೀಸ್ ಅಧಿಕಾರಿಗಳು ಅಂತ ನಿಮ ಇಂಟ್ರೊಡ್ಯೂಸ್ ಮಾಡ್ಕೊಳತಾರೆ ಸಿಬಿಐ ನ ಅಧಿಕಾರಿಗಳು ಅಂತ ಹೇಳ್ತಾರೆ ಎನ್ಸಿಬಿ ಅಧಿಕಾರಿಗಳು ಅಂತ ಹೇಳ್ತಾರೆ ಜೊತೆಗೆ ಅವರು ಕರೆ ಮಾಡಿರುವಂತ ಉದ್ದೇಶ ಏನು ಅನ್ನುವಂತದ್ದನ್ನು ಕೂಡ ಅಷ್ಟೇ ತಿಳಿಸ್ತಾರೆ.

ಜೊತೆಗೆ ನಿಮಗೆ ಇನ್ನೊಂದು ಏನು ಅಂತಂದ್ರೆ ಪ್ರಮುಖವಾಗಿ ಆ ಸಂದರ್ಭದಲ್ಲಿ ಕರೆ ಮಾಡಿರುವಂತವರು ನಿಮ್ಮ ಮೇಲೆ ಪ್ರಕರಣ ಇದೆ ಜೊತೆಗೆ ನೀವು ಬಳಕೆ ಮಾಡ್ತಿರುವಂತಹ ಸಿಮ್ ಕಾರ್ಡ್ ಏನಿದೆ ಈ ಒಂದು ಅಡ್ರೆಸ್ ಏನ ಸಿಮ್ ಕಾರ್ಡ್ ಕೊಟ್ಟಿರ್ತೀರಲ್ಲ ಈ ಅಡ್ರೆಸ್ ನ ಮೇಲೆ ಸುಮಾರು 40ಕ್ಕೂ ಅಧಿಕ ಸಿಮ್ ಕಾರ್ಡ್ಗಳು ಆಕ್ಟಿವೇಟ್ ಆಗಿದಾವೆ ಆ ಒಂದು ಆಕ್ಟಿವೇಟ್ ಆಗಿರುವಂತ ಸಿಮ್ಗಳು ಇವತ್ತು ಎನ್ಡಿಪಿಎಸ್ ಅಲ್ಲಿ ಕೇಸ್ ರಿಜಿಸ್ಟರ್ ಆಗಿದೆ ಅಂದ್ರೆ ನೀವು ಗಾಂಜಾ ಆಗಿರಬಹುದು ಡ್ರಗ್ಸ್ ಆಗಿರಬಹುದು ಇದೆಲ್ಲವನ್ನು ಕೂಡ ಅಷ್ಟೇ ನೀವು ಸರಬರಾಜ್ ಮಾಡ್ತಿದ್ದೀರಾ ನಿಮ್ಮೇಲೆ ಕೇಸ್ ದಾಖಲ ಆಗಿದೆ . ಈಗಾಗಲೇ ಡ್ರಗ್ಸ್ ನ ಬಗ್ಗೆ ಇನ್ವೆಸ್ಟಿಗೇಶನ್ ಮಾಡೋದಕ್ಕೆ ಎನ್ಸಿಬಿ ಅಧಿಕಾರಿಗಳು ಕೂಡ ಅಷ್ಟೇ ಈಗ ಲೈನ್ ನಲ್ಲಿ ಇದ್ದಾರೆ ದಯವಿಟ್ಟು ಅವರ ಜೊತೆ ಮಾತನಾಡಿ ಇಲ್ಲ ಅಂತಂತಂದ್ರೆ ನಿಮ್ಮ ಆಧಾರ್ ಕಾರ್ಡ್ ಏನಿದೆ ಆ ಒಂದು ಆಧಾರ್ ಕಾರ್ಡ್ನ್ನ ತೋರಿಸಿಬಿಟ್ಟು ಇದು ನಿಮ್ಮ ಅಡ್ರೆಸ್ ನಾವು ನಾಳೆ ಬೆಳಗ್ಗೆ ನಿಮ್ಮನ್ನ ಅರೆಸ್ಟ್ ಮಾಡಕ್ಕೆ ಬರ್ತಾ ಇದೀವಿ ಅಂತ ಹೇಳ್ತಾರೆ ಅವಾಗ ಗಾಬರಿಗೆ ಒಳಗಾಗ್ತಾರೆ ಹೌದೇನೋ ನಿಜ ಏನೋ ಯಾಕಂದ್ರೆ ನನ್ನ ಆಧಾರ್ ಕಾರ್ಡ್ ಅವರ ಹತ್ರ ಇದೆ ನನ್ನ ಐಡೆಂಟಿಟಿ ಹೇಳ ಹೇಳ್ತಿದ್ದಾರೆ ನಿಜ ಇರಬಹುದು ಅಂತೇಳಿ ನಾವು ಅವರು ಹೇಳೋದನ್ನ ಪ್ರತಿಯೊಂದು ಕೂಡ ಕೇಳೋಕೆ ಶುರು ಮಾಡ್ತೀವಿ ಆಗ ಅವರು ಯಾವ ರೀತಿಯಾಗಿ ನಮ್ಮನ್ನ ಹೆದುರಿಸ್ತಾರೆ ಅಂತಂದ್ರೆ ನಾವು ಪಕ್ಕದಲ್ಲಿ ಇರುವಂತವರಿಗೂ ಕೂಡ ಅಷ್ಟೇ ಆ ಒಂದು ವಿಚಾರನ್ನ ಹೇಳೋದಕ್ಕೆ ಬಿಡೋದಿಲ್ಲ ಆ ರೀತಿಯಾಗಿ ನಮ್ಮನ್ನ ತಮ್ಮ ಅವರ ಬಂಧನದಲ್ಲಿ ಇಟ್ಕೊಂತಾರೆ ಇದನ್ನ ಡಿಜಿಟಲ್ ಅರೆಸ್ಟ್ ಅಂತ ಕರೀತಾರೆ ಈ ಬೆಂಗಳೂರು ನಗರದಲ್ಲಿ ನಾವು ನೋಡೋದಂತದ್ದಾದ್ರೆ ಕಳೆದ ಜನವರಿಯಿಂದ ಇಲ್ಲಿವರೆಗೂ ಸುಮಾರು 150ಕ್ಕೂ ಹೆಚ್ಚು ಪ್ರಕರಣ ದಾಖಲ ಆಗಿರುವಂತದ್ದು ಆ ಒಂದು ಪ್ರಕರಣಗಳನ್ನ ನಾವು ವಿಮರ್ಶೆ ಮಾಡಿಕೊಂ್ತಾ ಹೋಗ್ತಾ ಅಂತಂದ್ರೆ ಆಲ್ಮೋಸ್ಟ್ ಅವರು ನಮ್ಮನ್ನ ಒಂದು ಎರಡು ಮೂರು ಗಂಟೆಗಳ ಕಾಲ ತಮ್ಮ ವಶದಲ್ಲಿ ಇಟ್ಕೊಂತಾರೆ ಕಾರಣ ಏನು ಅಂತಂದ್ರೆ ಅವರು ಇಂಟರೋಗೇಶನ್ ಅಂತ ಹೇಳ್ತಾರೆ.

ಇಂಟರೋಗೇಶನ್ ಮಾಡುವಂತ ಸಂದರ್ಭದಲ್ಲಿ ನಿಮ್ಮ ಆಧಾರ್ ಕಾರ್ಡ್ನ ಡೀಟೇಲ್ಸ್ ಆಗಿರಬಹುದು ನಿಮ್ಮ ಮನೆಯ ವಿಳಾಸ ಆಗಿರಬಹುದು ಜೊತೆಗೆ ನಿಮ್ಮ ಯಾರ್ಯಾರ ಜೊತೆ ಕಾಂಟ್ಯಾಕ್ಟ್ ಅಲ್ಲಿ ಇದ್ರಿ ಪ್ರತಿಯೊಂದನ್ನು ಕೂಡ ಅಷ್ಟೇ ನಿಮಗೆ ಹೇಳ್ತಾ ಬರ್ತಾರೆ ಆ ಒಂದು ವೇಳೆಯಲ್ಲಿ ಏನಾದ್ರೂ ನೀವು ಅವರೆಲ್ಲದಕ್ಕೂ ಹೇಳೋದಕ್ಕೆ ಶುರುವಾಯ್ತು ಅಂತಂದಾಗ ಅವರು ಹೇಳ್ತಾರೆ ನಿಮ್ಮನ್ನ ಎನ್ಸಿಬಿ ಆಫೀಸರ್ಸ್ ಇನ್ವೆಸ್ಟಿಗೇಶನ್ ಮಾಡ್ತಾರೆ ನೀವು ಅವರಿಗೆ ಸಹಕಾರವನ್ನ ಕೊಡಬೇಕು ಜೊತೆಗೆ ನೀವು ಎಲ್ಲಿಯೂ ಕೂಡ ಹೋಗಬಾರದು ಈಗ ಇಂಟರೋಗೇಶನ್ ಶುರುವಾಗುತ್ತೆ ಅನ್ನೋದನ್ನ ಹೇಳ್ತಾರೆ ಆಗ ಎನ್ಸಿಬಿ ಆಫೀಸರ್ನ ಇಮ್ಮಿಡಿಯೇಟ್ ಆಗಿ ಅವರೊಂದು ಕನೆಕ್ಟ್ ಮಾಡ್ತಾರೆ ಅವರು ಕೂಡ ಅಷ್ಟೇ ನಿಮಗೆ ಆನ್ಲೈನ್ ಅಲ್ಲಿ ಅಲ್ಲಿ ನಿಮ್ಮ ಮೊಬೈಲ್ನ ಮುಖಾಂತರವಾಗಿ ಬರ್ತಾರೆ ಆವಾಗ ಅವರು ಪ್ರಶ್ನೆಗಳನ್ನ ಮಾಡೋಕ್ಕೆ ಶುರು ಮಾಡ್ತಾರೆ ನೀವು ಸಿಮ್ ಕಾರ್ಡ್ ತಗೊಂಡಿದ್ದು ಎಲ್ಲಿ ನಿಮ್ಮ ಹೆಸರಲ್ಲಿ 40 ಸಿಮ್ ಕಾರ್ಡ್ ಇದಾವೆ 40 ಸಿಮ್ ಕಾರ್ಡ್ಗಳು ಕೂಡ ಡ್ರಗ್ಸ್ ನಲ್ಲಿ ಯೂಸ್ ಆಗ್ತಿರುವಂತದ್ದು ಡ್ರಗ್ಸ್ ಸರಬರಾಜ್ ಮಾಡ್ತಿರುವಂತದ್ರಲ್ಲಿ ಯೂಸ್ ಆಗ್ತಿದೆ ಈಗ ನಿಮ್ಮ ಮೇಲೆ ಕೇಸ್ ದಾಖಲ ಆಗಿದೆ ಅನ್ನುವಂತ ಇಂಟರೋಗೇಷನ್ ಮಾಡೋಕೆ ಶುರು ಮಾಡ್ತಾರೆ ಆಗ ಅವರು ಹೇಳ್ತಾರೆ ಇಲ್ಲ ನಾನು ಅದಕ್ಕೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಅಂದ್ರೂ ಕೂಡ ಅಷ್ಟೇ ಕ್ರಾಸ್ ಪ್ರಶ್ನೆಗಳನ್ನ ಕೇಳೋಕೆ ಶುರು ಮಾಡ್ತಾರೆ ಜೊತೆಗೆ ಅರೆಸ್ಟ್ ವಾರೆಂಟ್ ಇದೆ ನಿಮ್ಮೇಲೆ ನಾವು ನಾಳೆ ನಿಮ್ಮನ್ನ ಅರೆಸ್ಟ್ ಮಾಡಕ್ಕೆ ಬರ್ತಾ ಇದ್ದೀವಿ ಇಲ್ಲ ಅಂತಂದ್ರೆ ನೀವೇನಾದ್ರೂ ಸೆಟಲ್ಮೆಂಟ್ ಮಾಡ್ಕೊಳ್ಳುವಂತದ್ದು ಇದ್ರೆ ಆಲ್ಮೋಸ್ಟ್ ಈಗಲೇ ಸೆಟಲ್ಮೆಂಟ್ ಮಾಡ್ಕೊಳ್ಳಿ ಎಷ್ಟು ಹಣ ಕೊಡ್ತೀರಾ ಹೇಳಿ ಬೇಕಾದ್ರೆ ಕೇಸ್ನ ನಾವು ನಿಮ್ಮ ಫಾರ್ ಆಗಿ ನಾವು ನೋಡ್ಕೊಳ್ತಾ ಹೋಗ್ತೀವಿ ಅಂತ ಹೇಳ್ತಾರೆ ಆಗ ಒಂದು ಡೀಲ್ ಅನ್ನ ಮಾತನಾಡ್ತಾರೆ 10 ಲಕ್ಷ 20 ಲಕ್ಷ 30 ಲಕ್ಷ ಅಂತಹೇಳಿ ಡೀಲ್ ಮಾತಾಡಿಕೊಳ್ತಾರೆ ಇಮ್ಮಿಡಿಯೇಟ್ ಆಗಿ ಅದೇ ಒಂದು ಸ್ಪಾಟ್ನಲ್ಲಿ ಆನ್ಲೈನ್ ಟ್ರಾನ್ಸಾಕ್ಷನ್ನ್ನ ನಿಮ್ಮ ಕಡೆ ಕಡೆಯಿಂದನೆ ಮಾಡಿಸಕೊಳ್ತಾರೆ ಆನ್ಲೈನ್ ಟ್ರಾನ್ಸಾಕ್ಷನ್ ಆದಂತಹ ಬಳಿಕ ಗೋಲ್ಡನ್ ಹವರ್ ಅಂತ ಒಂದು ಇರುತ್ತೆ ಆ ಗೋಲ್ಡನ್ ಹವರ್ ಏನು ಅಂತಂದ್ರೆ ನಾವು ಯಾವುದೇ ಒಂದು ಅಕೌಂಟ್ಗೆ ಬೈ ಮಿಸ್ ಆಗಿ ನಾವು ದುಡ್ಡು ಕಳಿಸಿದ್ರು ಕೂಡ ಅಷ್ಟೇ ಒಂದು ಗಂಟೆಯ ಒಳಗಾಗಿ 1930 ಅನ್ನುವಂತ ಒಂದು ನಂಬರ್ಗೆ ಫೋನ್ ಮಾಡಿ ಬೈ ಮಿಸ್ ಆಗಿ ಅಕೌಂಟ್ ಗೆ ದುಡ್ಡು ಹೋಗಿದೆ ಅಂತಂದ್ರೆ ಇಮ್ಮಿಡಿಯೇಟ್ ಆಗಿ ಅದನ್ನ ಫ್ರೀಸ್ ಮಾಡ್ತಾರೆ ಆ ಬ್ಯಾಂಕ್ನ ಅಧಿಕಾರಿಗಳನ್ನ ಸಂಪರ್ಕ ಮಾಡಕೊಂಡು ಫ್ರೀಸ್ ಮಾಡಿಸ್ತಾರೆ ಇಲ್ಲಿ ಅವರು ಆ ಒಂದು ಗಂಟೆ ಏನಿದೆ ಆ ಒಂದು ಗಂಟೆ ಸಂಪೂರ್ಣವಾಗಿ ನಿಮ್ಮನ್ನ ಅವರ ಬಂಧನದಲ್ಲಿ ಇಟ್ಕೊಳ್ತಾರೆ ಯಾರ ಜೊತೆನು ಕೂಡ ನಿಮ್ಮನ್ನ ಸಂಪರ್ಕ ಮಾಡೋಕ್ಕು ಕೂಡ ಬಿಡೋದಿಲ್ಲ ಈ ರೀತಿಯಾಗಿ ಅವರು ಬಂಧನದಲ್ಲಿ ಇಟ್ಕೊಂಡು ಹಣವನ್ನ ತಮ್ಮ ಅಕೌಂಟ್ಗೆ ವರ್ಗಾವಣೆ ಆದಂತ ಬಳಿಕ ಒಂದು ಎರಡು ಮೂರು ಗಂಟೆಗಳಆದಂತ ಬಳಿಕ ನಿಮ್ಮನ್ನ ಅವರು ಬಿಡುಗಡೆಯನ್ನ ಮಾಡ್ತಾರೆ ಬಿಡುಗಡೆ ಮಾಡಿ ನೀವು ಇಮ್ಮಿಡಿಯೇಟ್ ಆಗಿ ಹೋಗಿ ನಿಮ್ಮ ಮನೆಯವರಿಗೋ ಅಥವಾ ನಿಮಗೆ ಯಾರಾದ್ರೂ ಪೊಲೀಸ್ ಅಧಿಕಾರಿಗಳ ಪರಿಚಯದಾಗ ಅವರ ಹತ್ತಿರ ನೀವು ಹೇಳಿದಾಗ ನಿಮಗೆ ಗೊತ್ತಾಗುತ್ತೆ ಇಲ್ಲ.

ನೀವು ಡಿಜಿಟಲ್ ಅರೆಸ್ಟ್ಗೆ ಒಳಗಾಗಿದ್ದೀರಾ ಅಂತ ಹೇಳ್ಬಿಟ್ಟು ಇಂತಹದ್ದು ಒಂದು ಎರಡು ಪ್ರಕರಣ ಅಲ್ಲ ಯಾಕಂದ್ರೆ ನಾವು ಕಳೆದ ಜನವರಿಯಿಂದ ನೋಡ್ಕೊಂಡು ಬಂತಿದ್ರೆ ಸಂಸದರಾಗಿರುವಂತಹ ಸುಧಾಕರ್ ಅವರ ಹೆಂಡತಿಯನ್ನು ಕೂಡ ಡಿಜಿಟಲೈಸ್ಟ್ ಮಾಡ್ಕೊಳ್ತಾರೆ 55 ಲಕ್ಷಣ ಹಣ ಪೀಕ್ತಾರೆ ಜೊತೆಗೆ ಒಂದಷ್ಟು ಜನ ರಾಜಕಾರಣಿಗಳಾಗಿರಬಹುದು ಮಾಜಿ ಶಾಸಕರು ಇವರೇ ಎಲ್ಲರೂ ಕೂಡ ಅಷ್ಟೇ ವಿದ್ಯಾವಂತರಿ ಒಂದು ಡಿಜಿಟಲ್ ಅರೆಸ್ಟ್ಗೆ ಇವತ್ತು ಒಳಗಾಗ್ತಾ ಇರುವಂತದ್ದು ಹಾಗಾದ್ರೆ ಈ ಡಿಜಿಟಲ್ ಅರೆಸ್ಟ್ ಮಾಡುವಂತಹ ಟೀಮ್ ಎಲ್ಲಿಂದ ಇವರು ಡಿಜಿಟಲ್ ಅರೆಸ್ಟ್ ಮಾಡ್ತಿದ್ದಾರೆ ಆ ಸೈಬರ್ ವಂಚಕರ ಟೀಮ್ ಎಲ್ಲಿದೆ ಅನ್ನುವಂತದ್ದನ್ನು ಕೂಡ ಅಷ್ಟೇ ನಮ್ಮ ಪೊಲೀಸರು ಹುಡುಕ್ತಾ ಹೋದಂತ ವೇಳೆಯಲ್ಲಿ ಅವರಿಗೆ ಸಿಕ್ಕಿರುವಂತದ್ದು ಏನು ಅಂತಂದ್ರೆ ಕಾಂಬೋಡಿಯಾ ಅನ್ನುವಂತ ಒಂದು ದೇಶದಿಂದ ಸಂಪೂರ್ಣವಾಗಿ ಇದರ ಆಪರೇಟ್ ಆಗ್ತಿದೆ ಅವರದೇ ಆದಂತ ಒಂದು ಸಿಂಡಿಕೇಟ್ನ್ನ ರಚನೆಯನ್ನ ಮಾಡ್ಕೊಂಡಿದ್ದಾರೆ ಅಲ್ಲಿ ಸಿಂಡಿಕೇಟ್ನ ಯಾವ ರೀತಿಯಾಗಿ ಮಾಡ್ಕೊಂಡಿದ್ದಾರೆ ಅಂತಂದ್ರೆ ಇವರು ಅಲ್ಲಿ ಜಡ್ಜ್ ಇರ್ತಾರೆ ಅಂದ್ರೆ ಒಂದು ನ್ಯಾಯವಾದಿಗಳು ಯಾವ ರೀತಿಯಾಗಿ ನಿಮ್ಮ ಕೇಸ್ ಇದೆ ಈಗ ಜಡ್ಜ್ಗೆ ನೀವು ನಾವು ಆನ್ಲೈನ್ ಅಲ್ಲಿ ನಿಮ್ಮನ್ನ ಮಾಡ್ತೀವಿ ನೀವು ಜಡ್ಜ್ ಹತ್ರ ನೀವು ಮಾತಾಡಬಹುದು ಈ ಕೇಸ್ನ ಬಗ್ಗೆ ಅವರು ಕೂಡ ಪ್ರಶ್ನೆಗಳು ಕೇಳ್ತಾರೆ ಅಂತ ಅಂದ್ರೆ ಒಂದು ಸೆಟ್ ಪ್ಪ ಅನ್ನ ಮೊದಲನೇ ಫಿಕ್ಸ್ ಮಾಡಬೇಕು ಅಂತಂದ್ರೆ ಅಲ್ಲಿ ಜಡ್ಜಸ್ ಆಗಿರಬಹುದು ಪೊಲೀಸ್ ಅಧಿಕಾರಿಗಳು ಎನ್ಸಿಬಿ ಅವರು ನಾರ್ಕೋಟಿಕ್ ವಿಂಗ್ನ ಅಧಿಕಾರಿಗಳ ಆಗಿರಬಹುದು ಸಿಬಿಐ ಅವರು ಎಲ್ಲರೂ ಕೂಡ ಅಷ್ಟ ಅವರದೇ ಒಂದು ಸೆಟ್ಪ್ ಅನ್ನ ಮಾಡ್ಕೊಂಡು ಸೇಮ್ ನಮ್ಮ ಪೊಲೀಸ್ ಸ್ಟೇಷನ್ ಅಲ್ಲಿ ಯಾವ ರೀತಿ ಒಂದು ಚೇಂಬರ್ನ್ನ ಮಾಡ್ಕೊಂತೆ ಅದೇ ರೀತಿ ಚೇಂಬರ್ ಮಾಡ್ಕೊಂಡಿರ್ತಾರೆ ಪೋಲೀಸ್ ಡ್ರೆಸ್ ಅಲ್ಲಿ ಅವರು ಕೂತ್ಕೊಂಡಿರ್ತಾರೆ ಇನ್ನೊಂದು ಕಡೆ ಕೋರ್ಟ್ನ್ನು ಕೂಡ ಸೃಷ್ಟಿ ಮಾಡ್ಕೊಂತಾರೆ ಅವರು ಕೋರ್ಟ್ ಹಾಲ್ಲ್ಲಿ ಕೂತರ ರೀತಿಯಲ್ಲಿ ಕೂತಿರ್ತಾರೆ ಜೊತೆಗೆಎನ್ಸಿಬಿ ಆಗಿರಬಹುದು ಸಿಬಿಐ ಆಗಿರಬಹುದು ಇವರು ಕೂಡ ಅಷ್ಟೇ ಒಂದು ಒಂದು ಕಚೇರಿಯ ರೀತಿಯಲ್ಲಿ ನೋಡ್ಕೊಂಡು ಒಂದು ನಿಮ್ಮನ್ನ ಅವರು ಡಿಜಿಟಲ್ ಅಷ್ಟು ಗೊಳಪಾಡುವಂತ ರೀತಿನಲ್ಲಿ ಮಾಡ್ತಾ ಇರ್ತಾರೆ.

ಈಗ ನಮ್ಮ ಬೆಂಗಳೂರಿನ ಪೊಲೀಸರು ಇದನ್ನ ಇಂಟರೋಗೇಶನ್ ಮಾಡ್ಕೊಂಡು ಹೋದಂತಹ ವೇಳೆಲ್ಲಿ ಕಾಂಬೋಡಿಯದಿಂದ ಅವರದೇ ಅಂತ ಒಂದು ಸಿಂಡಿಕೇಟ್ ಅನ್ನ ಮಾಡಿಕೊಂಡು ಇದನ್ನ ಆಪರೇಟ್ ಮಾಡ್ತಿರುವಂತಹ ವಿಚಾರ ಈಗ ಗೊತ್ತಾಗಿರುವಂತದ್ದು ಪೊಲೀಸರ ಪ್ರೈಮರಿ ಇನ್ವೆಸ್ಟಿಗೇಶನ್ ಅಲ್ಲಿ ಇಲ್ಲಿವರೆಗೂ ಕೂಡ ಅಷ್ಟೇ ಕಳೆದ ಜನವರಿಯಿಂದ ಇಲ್ಲಿವರೆಗೂ ಆಲ್ಮೋಸ್ಟ್ ಒಂದು 70 ಕೋಟಿ ರೂಪಾಯಿಷ್ಟು ಡಿಜಿಟಲ್ ಅರೆಸ್ಟ್ ನಿಂದ ಕಳೆಕೊಂಡಿರುವಂತದ್ದು ದುಡ್ಡು ಆದ್ರೆ ಅದರಲ್ಲಿ ವಾಪಸ್ ಬಂದಿರುವಂತದ್ದು ಕೇವಲ ಬೆರಳಣಿಕೆ ಅಷ್ಟು ಮಾತ್ರ ಒಂದು ಐದ ಕೋಟಿ ಬಂದಿದ್ರೆ ಹೆಚ್ಚು ಅದು ಕೂಡ ಗೋಲ್ಡನ್ ಅವರ್ ಅಲ್ಲಿ ಯಾರಾದ್ರೂ ಫ್ರೀಸ್ ಮಾಡಿಸಿದ್ರೆ ಆ ಒಂದು ದುಡ್ಡು ಮಾತ್ರ ವಾಪಸ್ ಬರುತ್ತೆ ಉಳಿದಂತ ದುಡ್ಡು ಸೈಬರ್ ಕದೀಮರ ಪಾಲ ಆಗ್ತಿರುವಂತದ್ದು ಈಗ ಗೃಹ ಇಲಾಖೆಗೆ ಕೇಂದ್ರ ಗೃಹ ಇಲಾಖೆಗೆ ಒಂದು ಮೆಸೇಜ್ನ್ನ ಕೊಟ್ಟಿರು ಒಂದು ಮಾಹಿತಿಯನ್ನ ಕೊಟ್ಟಿರುವಂತದ್ದು ಕಾಂಬೋಡಿಯಾ ದೇಶದಿಂದಲೇ ಭಾರತ ದೇಶದ 9 90ರಷ್ಟು ಡಿಜಿಟಲ್ ಅರೆಸ್ಟ್ಗಳು ಅಲ್ಲಿಂದನೇ ಆಪರೇಟ್ ಆಗ್ತಾ ಇದಾವೆ ಆ ಒಂದು ಕಾರಣಕ್ಕೋಸ್ಕರ ಅಲ್ಲಿನ ಸರ್ಕಾರದಿಂದ ನಮಗೆ ಯಾವುದೇ ರೀತಿಯಾದಂತಹ ಸಹಕಾರ ಕೂಡ ಕೊಡೋದಿಲ್ಲ ಆ ನಿಟ್ಟಿನಲ್ಲಿ ಇಂಟರ್ಪೋಲ್ನ ಸಂಪರ್ಕದಿಂದಾಗಿ ಆ ಒಂದು ಗ್ಯಾಂಗ್ ನ ಹಿಡಿಬಹುದಾ ಅನ್ನುವಂತದರ ಬಗ್ಗೆ ಪರಿಶೀಲನೆ ಮಾಡುವಂತೆ ನಮ್ಮ ಪೊಲೀಸರು ಕೂಡ ಈಗ ಕೇಂದ್ರ ಗೃಹ ಇಲಾಖೆಗೆ ಒಂದು ಪತ್ರವನ್ನು ಬರೆದಿದ್ದರೆ ಅದರ ಪ್ರಕಾರವಾಗಿ ಕೇಂದ್ರ ಗೃಹ ಇಲಾಖೆಯವರು ಕೂಡ ಅಷ್ಟೇ ಇಂಟರ್ಪೋಲ್ನ ಸಂಪರ್ಕವನ್ನ ಮಾಡಿಕೊಂಡು ಹೇಗೆ ನಾವು ಈ ಒಂದು ಪ್ರಕರಣವನ್ನ ಪತ್ತೆ ಮಾಡೋದು ಅಂತ ನೋಡ್ಕೊಳ್ತಾ ಹೋಗ್ತಾ ಇರುವಂತದ್ದು ಇದೆಲ್ಲ ಒಂದು ಕಡೆ ಆಯ್ತು ಅಂತಂದ್ರೆ ಮತ್ತೊಂದು ಕಡೆ ಈ ಡಿಜಿಟಲ್ ಅರೆಸ್ಟ್ಗೆ ಯಾಕೆ ಪದೇ ಪದೇ ಒಳಗಾಗ್ತಿದ್ದಾರೆ ಹಾಗೆ ಅವರು ವ್ಯಕ್ತಿಗಳನ್ನ ಚೂಸ್ ಮಾಡಿಕೊಳ್ತಿದ್ದಾರೆ ಅನ್ನುವಂತದರ ಬಗ್ಗೆ ಕೂಡ ಅಷ್ಟೇ ಪೊಲೀಸರು ತನಿಕೆಯನ್ನ ಮಾಡ್ತಾರೆ ಈ ಸಂದರ್ಭದಲ್ಲಿ ಎಷ್ಟೋ ಪ್ರತಿಷ್ಠಿತ ವ್ಯಕ್ತಿಗಳು ಐ ಪ್ರೊಫೈಲ್ ಇರುವಂತಹ ವ್ಯಕ್ತಿಗಳು ರಾಜಕಾರಣಿಗಳು ದೊಡ್ಡ ದೊಡ್ಡ ಐಶಾರಾಮಿ ಹೋಟೆಲ್ನಲ್ಲಿ ಹೋಗ್ಬಿಟ್ಟು ಅವರು ಸ್ಟೇ ಮಾಡ್ತಾರೆ.

ಈಗ ನಾವು ಯಾವುದೇ ಒಂದು ಐಷಾರಾಮಿ ಹೋಟೆಲ್ಗೆ ಹೋದಂತ ವೇಳೆಯಲ್ಲಿ ನಮ್ಮ ಆಧಾರ್ ಪ್ರೂಫ್ ಅನ್ನ ಅಲ್ಲಿ ಕೊಡಬೇಕಾಗಿರುತ್ತೆ. ಜೊತೆಗೆ ನಮ್ಮ ಮೊಬೈಲ್ ಸಂಖ್ಯೆಯನ್ನು ಕೂಡ ಅಲ್ಲಿ ನಾವು ಕೊಟ್ಟಿರ್ತೀವಿ ಆ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದು ವರ್ಷ ಎರಡು ವರ್ಷ ಆದ್ರೂ ಕೂಡ ನಮ್ಮ ದಾಖಲೆಗಳು ಅಲ್ಲೇ ಕೂಡ ಉಳ್ಕೊಂಡಿರುತ್ತವೆ ಸಣ್ಣ ಪುಟ್ಟ ಹೋಟೆಲ್ ಆಯ್ತು ಅಂದ್ರೆ ಅಷ್ಟೊಂದು ತಲೆ ಕೆಡಿಸಿಕೊಳ್ಳೋಗಿದಲ್ಲ ಅವರು ಆ ದಾಖಲೆಗಳನ್ನ ಇವರು ಸಂಗ್ರಹವನ್ನ ಮಾಡ್ತಿರುವಂತ ವಿಚಾರ ಈಗ ಪೊಲೀಸರ ಪ್ರೈಮರಿ ಇನ್ವೆಸ್ಟಿಗೇಶನ್ ಅಲ್ಲಿ ಗೊತ್ತಾಗಿದೆ ಆ ಒಂದು ಆಧಾರ್ ಕಾರ್ಡನ್ನ ಇಟ್ಕೊಂಡು ನಿಮ್ಮ ಮೊಬೈಲ್ ಫೋನ್ನ್ನ ಇಟ್ಕೊಂಡು ಅವರಿಗೆ ಗೊತ್ತಾಗುತ್ತೆ ಇವರು ಐಶಾರಾಮಿ ಹೋಟೆಲ್ ನಲ್ಲಿ ವಾಸ್ತವನ್ಯ ಹೂಡಿದಾರೆ ಅಂತಂದ್ರೆ ಇವರು ದುಡ್ಡಿರುವಂತವರು ಅಂತ ಗೊತ್ತಾಗುತ್ತೆ ಅವರ ಒಂದು ಪ್ರೊಫೈಲ್ ಅನ್ನ ಚೆಕ್ ಮಾಡಿಕೊಂಡು ತದನಂತರ ಅವರನ್ನ ಚೂಸ್ ಮಾಡಕೊಂಡು ಡಿಜಿಟಲ್ ಅರೆಸ್ಟ್ಗೆ ಒಳಪಡಿಸ್ತಾ ಇರುವಂತದ್ದು ಆದರೂ ಕೂಡ ಅಷ್ಟೇ ಪೊಲೀಸ್ ಇಲಾಖೆ ಪದೇ ಪದೇ ಹೇಳ್ತಾ ಇರುವಂತದ್ದು ದಯವಿಟ್ಟು ಸೈಬರ್ ವಂಚಕರಿಂದ ನೀವು ದೂರ ಇರಿ ಅನ್ನೋನ್ ನಂಬರ್ನ ಪಿಕ್ ಮಾಡಬೇಡಿ ಯಾವುದೇ ಒಂದು ವಿಡಿಯೋ ಕಾಲ್ ಬಂದು ನಿಮ್ಮ ಇಂತ ಸೈಬರ್ ವಂಚನೆ ಆಗಿದೆ ನಿಮ್ಮ ಮೇಲೆ ಸಿಬಿಐ ಅಲ್ಲಿ ಕೇಸ್ ಆಗಿದೆ ಎನ್ಸಿಬಿ ಅಲ್ಲಿ ಕೇಸ್ ಆಗಿದೆ ಇಡಿಎಲ್ ಕೇಸ್ ಆಗಿದೆ ಈ ರೀತಿಯಾಗಿ ನಿಮ್ಮನ್ನ ಅವರು ಹೇಳಿದ್ರು ಕೂಡ ಯಾವುದೇ ಕಾರಣಕ್ಕೂ ನೀವು ನಂಬಬೇಡಿ ಹಾಗೇನಾದ್ರೂ ಕೇಸ್ ಆಗಿದೆ ಅಂತಂತಂದ್ರೆ ದಯವಿಟ್ಟು ನೀವು ಒಂದು ನೋಟೀಸ್ ಅನ್ನ ಕಳಿಸಿ ನಮಗೆ ನಾವು ಬೇಕಾದ್ರೆ ನೋಟೀಸ್ಗೆ ರಿಪ್ಲೈನ್ನ್ನ ಮಾಡ್ತೀವಿ ಅಂತನೋ ಅಥವಾ ಬೇಕಾಗಿದ್ರೆ ನೀವು ಇಲ್ಲೇ ಬನ್ನಿ ನಾವು ಎನ್ಕ್ವಯರಿಗೆ ಒಳಪಡ್ತೀವಿ ಅಂತನು ಹೇಳಿ ಯಾಕಂದ್ರೆ ಅವರು ನಿಮ್ಮನ್ನ ಯಾವ ರೀತಿಯಾಗಿ ಎದುರಿಸ್ತಾರೆ ಅಂತಂದ್ರೆ ನಿಜಕ್ಕೂ ಕೂಡ ಆ ಒಂದು ಕೇಸ್ಲ್ಲಿ ನೀವು ಇನ್ವಾಲ್ವ್ಮೆಂಟ್ ಇದೆಯಾ ಅನ್ನುವಂತ ನಿಟ್ಟಿನಲ್ಲಿ ಅವರು ನಿಮ್ಮನ್ನ ಹೆದುರಿಸುವಂತ ಒಂದು ಕೆಲಸವನ್ನ ಮಾಡ್ತಾರೆ ಬೇರೆ ಯಾವುದೋ ಒಂದು ಕೇಸ್ನ ಚಾರ್ಜ್ ಶೀಟ್ ಕಾಪಿಯನ್ನ ನಿಮ್ಮ ಒಂದು ಕೇಸ್ನ ಚಾರ್ಜ್ ಶೀಟ್ ಅನ್ನುವಂತ ರೀತಿಲೂ ಎಲ್ಲವೂ ಕೂಡ ಅಷ್ಟೇ ನಕಲಿಯಾಗಿ ಸೃಷ್ಟಿಯನ್ನ ಮಾಡಿರ್ತಾರೆ ಈ ರೀತಿಯಾಗಿ ಡಿಜಿಟಲ್ ವಂಚನೆಗೆ ಪದೇ ಪದೇ ಹಲವರು ವಂಚನೆಗೆ ಒಳಗಾಗ್ತಾ ಇರುವಂತದ್ದು ದುಡ್ಡನ್ನ ಕಳೆಕೊಂತಾರೆ ಒಂದು ಎರಡಲ್ಲ ಪ್ರತಿದಿನವೂ ಕೂಡ ಅಷ್ಟೇ ಕೋಟ್ಯಾಂತರ ರೂಪಾಯಿ ಹಣ ಇವತ್ತು ಸೈಬರ್ ಕದೀಮರ ಪಾಲಾಗ್ತಾ ಇದೆ.

ಈ ರೀತಿಯ ಸೈಬರ್ ವಂಚಕರ ಪಾಲಾಗಬೇಡಿ ಡಿಜಿಟಲ್ ಅರೆಸ್ಟ್ಗೆ ಒಳಗಾಗಬೇಡಿ ಒಂದು ವೇಳೆ ಯಾವುದೇ ಒಬ್ಬ ವ್ಯಕ್ತಿ ನಾವು ಪೊಲೀಸ್ ಅಧಿಕಾರಿಗಳ ಅಂತನೋ ಸಿಬಿಐ ಅಂತನೋ ಯಾರೇ ಫೋನ್ ಮಾಡಿದ್ರು ಕೂಡ ಅಷ್ಟೇ ಒಂದು ಕ್ರಾಸ್ ಚೆಕ್ ಮಾಡ್ಕೊಳ್ಳಿ ಯಾವುದೇ ಕಾರಣಕ್ಕೆ ಅವರು ಹೇಳಿದಂತ ಪ್ರತಿಯೊಂದನ್ನು ಕೂಡ ನೀವು ಕೇಳ್ಕೊಂತ ಕೂರಕೆ ಹೋಗಬೇಡಿ ಅದರಲ್ಲೂ ಈ ವಿಡಿಯೋ ಕಾಲ್ ಅನ್ನುವಂತದ್ದು ಇದೆಯಲ್ಲ ಈ ವಿಡಿಯೋ ಕಾಲ್ನ ಯಾವುದೇ ಕಾರಣಕ್ಕೂ ಪಿಕ್ ಮಾಡಬೇಡಿ ಅವರು ಎಂತಹದ್ದೇ ಅಧಿಕಾರಿ ಆಗಿರಬಹುದು ನಾರ್ಮಲ್ ನಿಜವಾದಂತ ಪೊಲೀಸರಾದ್ರೂ ಕೂಡ ಅಷ್ಟೇ ಪರವಾಗಿಲ್ಲ ಇಲ್ಲ ನಾನು ಮಾಮೇಲೆ ಮಾಡ್ತೀನಿ ಒಂದು ಸ್ವಲ್ಪ ಬಿಸಿ ಇದ್ದೀನಿ ಅಂತ ಹೇಳಿ ಒಂದು ಕ್ರಾಸ್ ವೆರಿಫಿಕೇಶನ್ ಮಾಡ್ಕೊಳ್ಳಿ ನಿಜವಾಗ್ಲೂ ಪೊಲೀಸ್ ಅಧಿಕಾರ ಅಲ್ವಾ ಅನ್ನುವಂತದ್ದನ್ನ ಕ್ಲಿಯರ್ ಆಗಿ ನೋಡ್ಕೊಳ್ಳಿ ಒಂದು ವೇಳೆ ನಿಮಗೆಏನು ಗೊತ್ತಾಗ್ತಾ ಇಲ್ಲ ನನಗೆ ನಿಜವಾಗ್ಲೂ ಇವರು ಪೊಲೀಸರ ಅಲ್ಲ ಅಂತ ನಿಮಗೇನಾದ್ರೂ ಡೌಟ್ ಬಂತು ಅಂತಂದ್ರೆ ಆ ಫೋನ್ ಕಾಲ್ ಇಮ್ಮಿಡಿಯೇಟ್ ಆಗಿ ಕಟ್ ಮಾಡಿ ನೀವು ನಿಮ್ಮದೇ ಒಂದು ಕೈಯಲ್ಲಿ ಆ ಬಟನ್ ರೆಡ್ ಬಟನ್ ಒತ್ತಿದ್ರೆ ಕಟ್ ಆಗುತ್ತೆ ಆ ಕಟ್ ಆಗಿದ್ದಾದಂತ ಬಳಿಕ ಪೊಲೀಸರನ್ನ ಸಂಪರ್ಕ ಮಾಡಿ 100 ಗೆ ಒಂದು ಕಾರ್ಯ ಮಾಡಿ ಅಥವಾ ನಿಮ್ಮ ಸ್ಥಳೀಯ ಪೊಲೀಸರ ನಂಬರ್ ಕೂಡ ಅಷ್ಟೇ ಗೂಗಲ್ ಅಲ್ಲಿ ಸಿಗುತ್ತೆ.

ಆ ಗೂಗಲ್ ಅಲ್ಲಿ ಆ ಒಂದು ಫೋನ್ ನಂಬರ್ನ ನೀವು ನೋಡ್ಕೊಂಡು ಅದಕ್ಕ ಒಂದು ಫೋನ್ ಮಾಡಿ ಈ ರೀತಿಯಾದಂತ ನಂಬರ್ ನಮಗೆ ಬಂದಿದೆ. ಇಂತ ಕೇಸ್ ಆಗಿದೆ ಅಂತ ಹೇಳ್ತಿದ್ದಾರೆ. ನನಗೂ ಅದಕ್ಕೂ ಸಂಬಂಧ ಇಲ್ಲ ಅಂತ ಹೇಳಿದಾಗ ಇಮ್ಮಿಡಿಯೇಟ್ ಆಗಿ ಆ ಪೊಲೀಸರ ನಂಬರ್ನ ಟ್ರ್ಯಾಕ್ ಮಾಡ್ತಾರೆ ಅದು ಫಾಲ್ಸ್ ನಂಬರ್ ನಿಜವಾದ ನಂಬರ್ ಅನ್ನುವಂತದ್ದು ಇಮ್ಮಿಡಿಯೇಟ್ ಆಗಿ ಅವರು ಕೂಡ ಒಂದು ವಿತ್ಿನ್ ಫೈವ್ ಮಿನಿಟ್ಸ್ ಅಲ್ಲಿ ನಿಮಗೆ ಮಾಹಿತಿಯನ್ನ ಕೊಡ್ತಾರೆ. ಸೋ ಆ ಒಂದು ಕಾರಣಕ್ಕೆ ಹೇಳ್ತಾ ಇರುವಂತದ್ದು ಕಳೆದ ಜನವರಿಯಿಂದ ಇಲ್ಲಿವರೆಗೂ ಸುಮಾರು 150 ಡಿಜಿಟಲ್ ಕೇಸುಗಳಾಗಿದೆ. ಪ್ರತಿನಿತ್ಯವು ಕೂಡ ಅಷ್ಟೇ ಬೆಂಗಳೂರು ನಗರದಲ್ಲಿ ಸೈಬರ್ ಕದೀಮರ ಹಾವಳಿ ಜಾಸ್ತಿಯಾಗಿದೆ. ಯಾವುದೇ ಕಾರಣಕ್ಕೂ ಸೈಬರ್ ವಂಚಕರ ಪಾಲ ಆಗಬೇಡಿ ಯಾವುದೇ ಸೈಬರ್ ವಂಚಕರಾಗಿರಬಹುದು, ಡಿಜಿಟಲ್ ಅರೆಸ್ಟ್ ಅಂತ ಫೋನ್ ಮಾಡುವಂತದ್ದು ಆಗಿರಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments