ಡಿಜಿಟಲ್ ಈ ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ತಂದಿದೆ. ಇದಕ್ಕಾಗಿ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ 2025ನ್ನ ಜಾರಿ ಮಾಡಿದೆ. ಈ ಹೊಸ ವ್ಯವಸ್ಥೆಯಿಂದ ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ಸ್ವತಹ ಮನೆಯಲ್ಲೇ ಕೂತು ಡಿಜಿಟಲ್ ಈ ಸ್ಟ್ಯಾಂಪ್ ತಯಾರಿಸಿಕೊಳ್ಳಬಹುದು ಅಲ್ಲಿ ಇಲ್ಲಿ ಅಲಿಬೇಕಾಗಿಲ್ಲ. ಗಂಟೆಗಟ್ಟಲೆ ದಿನಗಟ್ಟಲೆ ಯಾವ ಕಚೇರಿ ಮುಂದೆನು ಸಾಲಾಗಿ ನಿಲ್ಬೇಕಾಗಿಲ್ಲ. ಇಂಟರ್ನೆಟ್ ಇದ್ರೆ 247 ಜಗತ್ತಿನ ಯಾವ ಮೂಲೆಯಿಂದ ಬೇಕಾದರೂ ಪಡಿಬಹುದು. ಎಲ್ಲಾ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರುತ್ತವೆ. ಇದರಲ್ಲಿ ಆನ್ಲೈನ್ ಅಲ್ಲೇ ಪೇಮೆಂಟ್ ಮಾಡಬಹುದು. ಹೊಸ ವ್ಯವಸ್ಥೆಯಲ್ಲಿ ನಾಗರಿಕರು ಆಧಾರ್ ಆಧಾರಿತ ಈ ಸೈನ್ ಅಥವಾ ಡಿಎಸ್ಸಿ ಬಳಸಿ ಡಾಕ್ಯುಮೆಂಟ್ಸ್ ಗೆ ಡಿಜಿಟಲ್ ಸೈನ್ ಮಾಡಬಹುದು ಅಂತ ಸರ್ಕಾರ ಹೇಳಿದೆ. ಜೊತೆಗೆ ಡಿಜಿಟಲ್ ಸ್ಟ್ಯಾಂಪ್ ವಿವರಗಳು ಆಟೋಮ್ಯಾಟಿಕಲಿ ನೋಂದಣಿ ವ್ಯವಸ್ಥೆಗೆ ಸೇರಿಕೊಂಡುಬಿಡ್ತವೆ. ಅವಾಗ ಏನಾಗುತ್ತೆ ಬ್ಯಾಕ್ ಡೇಟೆಡ್ ಒಪ್ಪಂದ ಮಾಡ್ಕೊಳ್ಳೋಕೆಲ್ಲ ಆಗೋದಿಲ್ಲ. ಸುಮ್ನೆ ಲಾಸ್ಟ್ ಇಯರ್ದು ಇವಾಗಲೇ ಕೂತ್ಕೊಂಡು ಒಪ್ಪಂದ ಮಾಡ್ಕೊಂತಾರೆ ಡೇಟ್ ಒಂದು ಹಳೆದು ಹಾಕೊಂಡು ಬಿಡ್ತಾರೆ ಆ ತರದೆಲ್ಲ ಮಾಡ್ಕೊಳ್ತಿದಾರೆ ಇವಾಗ ಅದೆಲ್ಲ ಮಾಡಕ್ಕೆ ಬರೋದಿಲ್ಲ ಮತ್ತು ನಕಲಿ ಸಿಗ್ನೇಚರ್ ಮಾಡೋದು ಕೂಡ ಸಂಪೂರ್ಣವಾಗಿ ಸ್ಟಾಪ್ ಆಗುತ್ತೆ ಆಧಾರ್ ಮೂಲಕ ಅಥವಾ ಡಿಜಿಟಲ್ ಸಿಗ್ನೇಚರ್ ಮೂಲಕವೇ ಇಲ್ಲಿ ವೆರಿಫೈ ಮಾಡಿ ಸೈನ್ ಮಾಡಬೇಕಾಗಿರೋದ್ರಿಂದ ಆನ್ಲೈನ್ ನಲ್ಲೇ ಸೈನ್ ಮಾಡಬೇಕಾಗಿರೋದ್ರಿಂದ ಎಲ್ಲವೂ ಆನ್ಲೈನ್ ಅಲ್ಲೇ ಆಗುತ್ತೆ ಇದರಿಂದ ಇಡೀ ಪ್ರಕ್ರಿಯೆಯನ್ನ ಸರ್ಕಾರ ರಿಯಲ್ ಟೈಮ್ ನಲ್ಲಿ ಮಾನಿಟರ್ ಮಾಡೋಕು ಕೂಡ ಸಾಧ್ಯ ಆಗುತ್ತೆ ಅಕ್ಟೋಬರ್ ನಿಂದಲೇ ವ್ಯವಸ್ಥೆ ಜಾರಿಗೆ ಬಂದಿದೆ. ಈಗ ಆಲ್ರೆಡಿ 10ಸಾದಿಂದ 12000 ಜನ ಉಪಯೋಗವನ್ನ ಪಡ್ಕೊಂಡಾಗಿದೆ.
ಈ ಸ್ಟ್ಯಾಂಪ್ ಹಗರಣದಿಂದ ಭಾರಿ ನಷ್ಟ ಹೆಚ್ಚೆತ್ತ ರಾಜ್ಯ ಸರ್ಕಾರ ಸ್ನೇಹಿತರೆ ಕರ್ನಾಟಕದಲ್ಲಿ ಸುಮಾರು 54 ಕ್ಲಾಸಿಫಿಕೇಶನ್ ನಲ್ಲಿ ಈ ಸ್ಟ್ಯಾಂಪ್ ಯೂಸ್ ಅಲ್ಲಿ ಇತ್ತು ಈ ಸ್ಟ್ಯಾಂಪ್ ಶುಲ್ಕದಿಂದ ಸರ್ಕಾರ ಕೂಡ ಕೋಟಿ ಕೋಟಿ ಸಾವಿರಾರು ಕೋಟಿ ಆದಾಯ ಗಳಿಸ್ತಾ ಇದೆ ಆದರೆ ಇದರಲ್ಲೂ ಕೂಡ ದೊಡ್ಡ ಹಗರಣ ಆಗ್ತಾ ಇತ್ತು ನಿಮಗೆ ಗೊತ್ತಿರಬಹುದು ಮೊದಲೆಲ್ಲ ಚಾಪಾ ಕಾಗದ ನೋಟ್ ಪ್ರಿಂಟ್ ಆದಂಗೆ ಪ್ರಿಂಟ್ ಮಾಡಿಸಿ ಯೂಸ್ ಮಾಡ್ತಾ ಇದ್ರು ಅಲ್ವಾ ಆದರೆ ದೊಡ್ಡ ಹಗರಣ ನಡೀತು ಅಲ್ಲಿ ಬರಿ ಕರ್ನಾಟಕದಲ್ಲಿ ಮಾತ್ರ ಅಲ್ಲ ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನ ಅಲುಗಾಡಿಸಿತ್ತು ಕರೀಂಲಾಲ್ ತೆಲಗಿ ಹಗರಣ ಸುಮಾರು 30ಸಾವ ಕೋಟಿ ರೂಪಾಯಿ ಹಗರಣ ಅನ್ನೋ ಅಂದಾಜಿತ್ತು ಅದು ಅದರ ಸೂತ್ರದಾರ ಅಬ್ದುಲ್ ಕರೀಂ ತೆಲಗಿ ಚಾಪ ಕಾಗದಗಳನ್ನ ತಯಾರಿಸಿ ಫೇಕ್ ಆತನೇ ತಯಾರಿಸಿ ಅವುಗಳನ್ನ ಮಾರಾಟ ಮಾಡ್ತಿದ್ದ ಆತನಿಗೆ ಸರ್ಕಾರಿ ಮುದ್ರಣಾಲಯ ಮತ್ತು ಅಧಿಕಾರಿಗಳ ಸಪೋರ್ಟ್ ಕೂಡ ಇತ್ತು ಅನ್ನೋ ಆರೋಪ ಇದೆ ನಂತರ ಆತ ಸಿಕ್ಕಾಕೊಂಡು ಅರೆಸ್ಟ್ ಆಗಿ ಜೈಲು ಶಿಕ್ಷೆ ಅನುಭವಿಸಿ ಸದ್ಯ ಪ್ರಾಣ ಕಳೆಕೊಂಡಿದ್ದಾನೆ ಇದ ಕರ್ನಾಟಕ ಮೂಲದವನು ಅದಿರಲಿ ಬಿಡಿ ಈ ತಲಗೆ ಹಗರಣ ನಂತರ ಸರ್ಕಾರ ಚಾಪ ಕಾಗದಕ್ಕೆ ಗುಡ್ ಬಾಯ್ ಹೇಳ್ತು ಅದಾದಮೇಲೆ ಜಾರಿಗೆ ಬಂದಿದ್ದೆ ಈ ಸ್ಟ್ಯಾಂಪ್ ಅಂತ ಸದ್ಯ ರಾಜ್ಯದಲ್ಲಿ ಈ ಸ್ಟ್ಯಾಂಪ್ ಗಳನ್ನ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಎಸ್ ಹಚ್ಸಎಲ್ ನೀಡುತ್ತೆ ಆದರೆ ಈ ವ್ಯವಸ್ಥೆಯಲ್ಲೂ ಪ್ರಾಬ್ಲಮ್ಸ್ ಇದೆ ಜೆರಾಕ್ಸ್ ಮಷೀನ್ ಹಿಡ್ಕೊಂಡು ಫೇಕ್ ಪ್ರಮಾಣಪತ್ರಗಳನ್ನ ಮಾಡ್ತಾ ಇದ್ದಾರೆ 100 ರೂಪಾಯಿ ಮೌಲ್ಯದ ಸ್ಟಾಂಪ್ ಪಡೆದು ಸಾವಿ ರೂಪಾಯಿ ಸ್ಟ್ಯಾಂಪ್ ಬಳಸಬೇಕಾಗಿರು ಕಡೆ ಅದನ್ನ ಯೂಸ್ ಮಾಡೋದೆಲ್ಲ ಆಗ್ತಾ ಇದೆ ಕುದ್ದು ಸರ್ಕಾರವೇ ಈ ದುರುಪಯೋಗದ ಬಗ್ಗೆ ಮಾಹಿತಿಯನ್ನ ಕೊಟ್ಟಿದೆ ಎಲ್ಲಿ ಮಾಡಬಹುದು.
ಹೊಸ ಡಿಜಿಟಲ್ ಸ್ಟ್ಯಾಂಪ್ ಗಳನ್ನ ಇವಾಗ ಈ ಸ್ಟ್ಯಾಂಪ್ ಕೊಡ್ತಿದ್ದಾರಲ್ಲ ಅದೇ ವೆಂಡರ್ ಮೂಲಕನು ಮಾಡಿಸಿಕೊಳ್ಬಹುದು ಜೊತೆಗೆ ಗ್ರಾಮ ಒನ್ ನಾಡಕಚೇರಿ ಬೆಂಗಳೂರು ಒನ್ ಈ ಎಲ್ಲಾ ಕಡೆ ಡಿಜಿಟಲ್ ಈ ಸ್ಟ್ಯಾಂಪ್ ಅನ್ನ ಮಾಡಿಸಬಹುದು ಮನೆಯಲ್ಲೇ ಮಾಡೋದು ಹೇಗೆ ನೀವೇ ಮಾಡ್ಕೋಬಹುದು ನೋಡಿ ಸ್ಕ್ರೀನ್ ಮೇಲೆ ವೆಬ್ಸೈಟ್ ವಿಳಾಸ ಕಾಣಿಸ್ತಾ ಇದೆ. ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲೂ ಕೂಡ ಕರ್ನಾಟಕ ಸರ್ಕಾರದ ಲಿಂಕ್ನ್ನ ನಾವು ಕೊಟ್ಟಿರ್ತೀವಿ ಆಸಕ್ತರು ಚೆಕ್ ಮಾಡ್ಕೊಳ್ಳಿ ಅಥವಾ ಸೇವ್ ಮಾಡ್ಕೊಳ್ಳಿ ಡಿಜಿಟಲ್ ಸ್ಟ್ಯಾಂಪ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಹೆಸರು ಮೊಬೈಲ್ ನಂಬರ್ ಇಮೇಲ್ ಸೇರಿದ ಹಾಗೆ ಈತರ ಮಾಹಿತಿಯನ್ನ ಹಾಕಿ ನಿಮ್ಮ ಅಕೌಂಟ್ ನ ಕ್ರಿಯೇಟ್ ಮಾಡ್ಕೋಬೇಕು. ನಂತರ ಲಾಗಿನ್ ಆಗಿ ನಿಮಗೆ ಬೇಕಾದ ಡಾಕ್ಯುಮೆಂಟ್ಸ್ ಪ್ರಕಾರವನ್ನ ಅಂದ್ರೆ ಟೈಪ್ ಅನ್ನ ಸೆಲೆಕ್ಟ್ ಮಾಡ್ಕೊಳ್ಳಿ ಬಾಡಿಗೆ ಒಪ್ಪಂದನ ಅಫಿಡವಿಟ್ಟ ಮಾರಾಟ ಒಪ್ಪಂದನ ಹೀಗೆ ನಿಮ್ಮ ಡಾಕ್ಯುಮೆಂಟ್ಸ್ ಟೈಪ್ ಅನ್ನ ಆಯ್ಕೆ ಮಾಡ್ಕೊಂಡು ಡೀಟೇಲ್ಸ್ ಅನ್ನ ಫಿಲ್ ಮಾಡಬೇಕು. ನಂತರ ಅರ್ಜಿದಾರರು ಮತ್ತು ಸೈನ್ ಮಾಡೋ ಎಲ್ಲರೂ ಆಧಾರ್ ಬೇಸ್ಡ್ ವೆರಿಫಿಕೇಶನ್ ಮೂಲಕ ತಮ್ಮ ಗುರುತನ್ನ ದೃಢೀಕರಿಸಬೇಕು. ಆಸ್ತಿ ಸಂಬಂಧಪಟ್ಟ ಡಾಕ್ಯುಮೆಂಟ್ಸ್ ಆದರೆ ಸರ್ಕಾರದ ಈ ಸಿಸ್ಟಮ್ ಸರ್ಕಾರಿ ಡೇಟಾಬೇಸ್ ಗಳಿಂದ ಆಸ್ತಿ ಮಾಹಿತಿಯನ್ನ ಆಟೋಮ್ಯಾಟಿಕಲಿ ವೆರಿಫೈ ಮಾಡುತ್ತೆ. ನಂತರ ನಿಮ್ಮ ಸ್ವಂತ ಮಾಹಿತಿ ಒಳಗೊಂಡ ಡಾಕ್ಯುಮೆಂಟ್ಸ್ ಅನ್ನ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ತಯಾರಿಸಬೇಕು. ಅದಾದಮೇಲೆ ಸ್ಟ್ಯಾಂಪ್ ಶುಲ್ಕ ಲೆಕ್ಕ ಹಾಕಿದ ನಂತರ ಪೇಮೆಂಟ್ ಮಾಡಬೇಕು.
ಪೇಮೆಂಟ್ ವೆರಿಫೈ ಆದ ನಂತರ ಸಿಸ್ಟಮ್ ತಾನಾಗಿ ಡಿಜಿಟಲ್ ಈ ಸ್ಟ್ಯಾಂಪ್ ಅನ್ನ ಕ್ರಿಯೇಟ್ ಮಾಡುತ್ತೆ. ಇದರಲ್ಲಿ ಯೂನಿಕ್ ಸೀರಿಯಲ್ ನಂಬರ್ ಇರುತ್ತೆ, ಕ್ಯೂಆರ್ ಕೋಡ್ ಇರುತ್ತೆ, ಡಿಜಿಟಲ್ ವಾಟರ್ ಮಾರ್ಕ್ ಇರುತ್ತೆ ಎಲ್ಲವೂ ಡಿಜಿಟಲ್ ಆಗಿ ಇರುತ್ತೆ ಇದನ್ನ ಫೇಕ್ ಮಾಡಕ್ಕೆ ಬರದೇ ಇಲ್ಲ. ನಂತರ ಸೈನ್ ಮಾಡಬೇಕು ಸೈನ್ ಹೆಂಗೆ ಮಾಡೋದು ಇಲ್ಲಿ ಡಿಜಿಟಲ್ ಅಲ್ವಾ ಇದು ಇಲ್ಲಿ ಆ ಪಾರ್ಟಿಗಳಿಗೆ ಇಬ್ಬರು ಪಾರ್ಟಿ ಇದ್ದಾರೆ ಅಂತ ಹೇಳಿದ್ರೆ ಅವರ ಅವರವರ ಫೋನ್ ನಂಬರ್ ಗೆ ಲಿಂಕ್ ಬರುತ್ತೆ. ಅದರಲ್ಲಿ ಆಧಾರ್ ಬೇಸ್ಡ್ ಈ ಸಿಗ್ನೇಚರ್ ಅಥವಾ ಡಿಜಿಟಲ್ ಸಿಗ್ನೇಚರ್ ಬಳಸಿ ಡಾಕ್ಯುಮೆಂಟ್ಸ್ ಗೆ ಆನ್ಲೈನ್ ನಲ್ಲೇ ಡಿಜಿಟಲ್ ಸೈನ್ ಮಾಡಬಹುದು. ಆಧಾರ್ ಅಥವಾ ಡಿಎಸ್ಸಿ ಮೂಲಕ ವೆರಿಫೈ ಮಾಡಬಹುದು. ಎಲ್ಲರೂ ಸಹಿ ಮಾಡಿದ ನಂತರ ನಿಮ್ಮ ಅಂತಿಮ ಸ್ಟ್ಯಾಂಪ್ ಮಾಡಲ್ಪಟ್ಟ ಅಥವಾ ಸೈನ್ ಮಾಡಲ್ಪಟ್ಟ ಡಾಕ್ಯುಮೆಂಟ್ಸ್ ಕಾನೂನ್ ಪ್ರಕಾರ ಮಾನ್ಯ ಆಗುತ್ತೆ. ಇದನ್ನ ಡೌನ್ಲೋಡ್ ಮಾಡಿ ರಿಜಿಸ್ಟ್ರೇಷನ್ ಗೆ ನೀವು ಯೂಸ್ ಮಾಡ್ಕೋಬಹುದು, ಡೌನ್ಲೋಡ್ ಮಾಡಿ ಇಟ್ಕೋಬಹುದು. ಸರ್ಕಾರಕ್ಕೆ ಭಾರಿ ದುಡ್ಡು 20234 ರಲ್ಲಿ ಸರ್ಕಾರ 3,28,29,538 ಈ ಸ್ಟ್ಯಾಂಪ್ ಅನ್ನ ರಿಲೀಸ್ ಮಾಡಿತ್ತು. ಇದರಿಂದ 1211 ಕೋಟಿ ರೂಪಾಯ ಶುಲ್ಕ ಅವರಿಗೆ ಸ್ಟ್ಯಾಂಪ್ ಶುಲ್ಕ ಸಂಗ್ರಹ ಆಗಿದೆ. 202425 ರಲ್ಲಿ 3ಕ 7,15,103 ಸ್ವಲ್ಪ ನಂಬರ್ಸ್ ಕಮ್ಮಿನೇ ಆಗಿದೆ ಆದರೆ ಕಲೆಕ್ಷನ್ ಮಾತ್ರ 1320 ಕೋಟಿ ರೂಪಾಯಿ ದಾಟಿ ಹೋಗಿದೆ. ಅಂದ್ರೆ ಸಿದ್ದು ಸರ್ಕಾರ ಸ್ಟ್ಯಾಂಪ್ ಶುಲ್ಕ ಏರಿಕೆ ಮಾಡಿತ್ತಲ್ಲ ಅದರಿಂದನೂ ಕೂಡ ಇದಕ್ಕೆ ಈ ಡಬಲ್ ಆಗಲಿಕ್ಕೆ ಕಲೆಕ್ಷನ್ ಡಬಲ್ ಆಗಲಿಕ್ಕೆ ಕಾರಣ ಆಗಿದೆ. ಇಲ್ಲಿ ಕಡೆದಾಗಿ ಒಂದು ವಿಶೇಷ ಸೂಚನೆ ಸ್ನೇಹಿತರೆ ಜನರಲ್ಲಿ ಈ ಹೊಸ ವ್ಯವಸ್ಥೆಯ ಅರಿವು ಮೂಡೋವರೆಗೂ ಈ ಸ್ಟ್ಯಾಂಪ್ ಬಳಕೆಯಲ್ಲಿ ಇರುತ್ತೆ.


