ಹೊಸ ಜಗತ್ತಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಸ್ ಗೋಯಿಂಗ್ ಟು ಮೇಕ್ ಎ ಹ್ಯೂಜ್ ಡಿಫರೆನ್ಸ್ ಬಹಳ ಡಿಫರೆನ್ಸ್ ಮಾಡೋದಿದೆ ಅಂಡ್ ಮಾಡ್ತಾನೆ ಇದೆ ಓಕೆ ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಒಂದು ಎಜುಕೇಶನ್ ತಗೊಳ್ಳಿ ಮೆಡಿಸಿನ್ ತಗೊಳ್ಳಿ ಇಲ್ಲ ಅಗ್ರಿಕಲ್ಚರ್ ತಗೊಳ್ಳಿ ಟ್ರಾನ್ಸ್ಪೋರ್ಟೇಷನ್ ತಗೊಳಲಿ ಪ್ರತಿಯೊಂದು ಕ್ಷೇತ್ರದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಈಗ ಆಲ್ರೆಡಿ ಅಳವಡಿಸಲಾಗಿದೆ ಇನ್ನು ಆಗ್ತಾನೆ ಇದೆ ಗೊತ್ತಾಯ್ತಾ ಸೋ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಂದಿನ ಜಗತ್ತಿನಲ್ಲಿ ಒಂದು ದೊಡ್ಡ ಪರಿಣಾಮ ಬೀರುತ್ತಿದೆ ಅದರಿಂದನೇ ಏನು ವರ್ಲ್ಡ್ ಎಕನಾಮಿಕ್ ಫೋರಂ ನವರು ಏನು ಹೇಳ್ತಾರೆ ಅಂದ್ರೆ ಇನ್ನು ಒಂದು ಒಂದು ವರ್ಷ ಎರಡು ವರ್ಷ ಮೂರು ವರ್ಷ ಬಹಳ ಅಂದ್ರೆ 2030ರಒಳಗೆ ಒಟ್ಟ 86 ಮಿಲಿಯನ್ ಜಾಬ್ಸ್ ಹೋಗ್ತವೆ ಅಂತ ಇದ್ದ ಜಾಬ್ಸ್ ಕಳ್ಕೊಳ್ತಾರೆ ಜನ ಮತ್ತೆ ಹೋಗ್ತವೆ ಅಂದ್ರೆ ಸರ್ ಹೆಂಗೆ ಸರ್ ಇದು ಮೊದಲೇ ಅನ್ಎಂಪ್ಲಾಯ್ಮೆಂಟ್ ಪ್ರಾಬ್ಲಮ್ ಇದೆ ಮತ್ತೆ ಈಗೆಲ್ಲ ಹೋಗ್ಬಿಟ್ರೆ ಹೆಂಗೆ ಅಂತ ಅನ್ನೋದಕ್ಕಿಂತ ಏನ್ ಹೇಳುತ್ತೆ ಅದೇ ವರ್ಲ್ಡ್ ಎಕನಾಮಿಕ್ ಫೋರಂ ಏನ್ ಹೇಳುತ್ತೆ ಅಂದ್ರೆ 97 ಮಿಲಿಯನ್ ಜಾಬ್ಸ್ 97 ಮಿಲಿಯನ್ ಜಾಬ್ಸ್ ಹೊಸದಾಗಿ ಸೃಷ್ಟಿ ಆಗ್ತಾವಂತೆ ಈ ಹೊಸದಾಗಿ ಅಂದ್ರೆ ಏನು ಅವೆಲ್ಲ ಜಾಬ್ಸ್ ನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಒಂದಾಗಿರುತ್ತೆ ಅದರ ಭಾಗ ಆಗಿರುತ್ತೆ. ಇವತ್ತು ದೊಡ್ಡ ದೊಡ್ಡ ಕಂಪನಿಗಳಲ್ಲಿ ಯಾವ ಕಂಪನಿಗಳಲ್ಲಿ ಬಹಳ ವರ್ಷದಿಂದ ಸೇವೆ ಮಾಡ್ತಾ ಇರೋರು ಜಾಬ್ ಕಳ್ಕೊಳ್ತಾ ಇದ್ದಾರೆ ಯಾಕಂದ್ರೆ ಅವರು ಅಪ್ಗ್ರೇಡ್ ಆಗಿಲ್ಲ ಅಪ್ ಸ್ಕಿಲ್ ಆಗಿಲ್ಲ ಏನಾಗಿಲ್ಲ ಅಂದ್ರೆ ಹೊಸ ಜಗತ್ತಿನ ಹೊಸ ನಿಯಮಗಳ ಪ್ರಕಾರ ಅವರು ರೆಡಿ ಆಗಿಲ್ಲ ಅದರಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಒಂದು ಎಷ್ಟು ಒಳ್ಳೆ ಜಾಬ್ ನಲ್ಲಿ ಇದ್ದವರು ಇವತ್ತು ಜಾಬ್ ಕಳ್ಕೊಳ್ತಾ ಇದ್ದಾರೆ.
ಇದು ನಮ್ಮ ಭಾರತ ಒಂದು ಭಾರತ ಅಂತೆ ಅಷ್ಟ ಜಗತ್ತಿನಲ್ಲಿ ಇದೊಂದು ಇಟ್ ಬಿಕಮ್ಸ್ ಪಾರ್ಟ್ ಆಫ್ ಲೈಫ್ ಲೈಕ್ ಇದೊಂದು ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಲ್ತಿಲ್ಲ ಅಂದ್ರೆ ಕಲ್ತೆ ಇಲ್ಲ ಅಂದರ ಜೊತೆ ಇವತ್ತು ಅವರು ಇಲ್ಲಿಟ್ರೇಟ್ ಇದ್ದಂಗೆ ಇದು ಮೊದಲು ಕಂಪ್ಯೂಟರ್ ಕಲ್ತಿಲ್ಲ ಅಂದ್ರೆ ಇಲ್ಲಿಟ್ರೇಟ್ ಇದ್ದಂಗೆ ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಲಿಲೇಬೇಕು ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಎಲ್ಲ ಒಂದು ಮಸ್ಕ್ ಇರಬಹುದು ಇಲ್ಲ ನಿವಿಡಿಯಾದು ಏನು ಸಿಇಓ ಇರಬಹುದು ಅಟ್ ದ ಸೇಮ್ ಟೈಮ್ ನಂದ ನಿಲಕನಿ ಅವರು ಇರಬಹುದು ಇವರೆಲ್ಲ ಏನು ಹೇಳ್ತಾರೆ ಅಂದ್ರೆ ಎಐ ಇಸ್ ದ ನ್ಯೂ ಎಲೆಕ್ಟ್ರಿಸಿಟಿ ಅಂತ ಹೇಳ್ತಾರೆ ಅವರು ಹೆಂಗೆ ಒಂದು ಇಂಡಸ್ಟ್ರಿ ರನ್ ಆಗಬೇಕಂದ್ರೆ ಎಲೆಕ್ಟ್ರಿಸಿಟಿ ಬೇಕು ಹಾಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಲ್ಲ ಅಂದ್ರೆ ಏನು ನಡೆಯೋದಿಲ್ಲ ಈಗ ಎಲ್ಲ ಸ್ತಬ್ಧವಾಗಿಬಿಡುತ್ತೆ ಎಲ್ಲ ಕತ್ತಲಲ್ಲಿ ಹೋಗ್ಬಿಡುತ್ತೆ ಅನ್ನೋ ಲೆವೆಲ್ಗೆ ಇವತ್ತು ಹೇಳ್ತಾ ಇದ್ದಾರೆ ಅದಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಸ್ ಗೋಯಿಂಗ್ ಟು ಬಿ ದ ಫ್ಯೂಚರ್ ನೋಡಿ ಒಂದು ಸ್ಕೂಲ್ ನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪತ್ರಿಕೆಗೆ ಕರ್ನಾಟಕ ಸರ್ಕಾರ ಥರ್ಡ್ ಸ್ಟ್ಯಾಂಡರ್ಡ್ಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನ ಇಂಟ್ರೊಡ್ಯೂಸ್ ಮಾಡ್ತಾ ಇದೆ 47ಸ000 ಸ್ಕೂಲ್ಗಳಲ್ಲಿ ಸುಮ್ನೆ ಒಂದು ಫ್ಲೋಟೋ ಕ್ಲಿಕ್ಸ್ ಇದ್ರೆ ಎಲ್ಲ ಗವರ್ನಮೆಂಟ್ ಸ್ಕೂಲ್ನಲ್ಲಿ ಫೋಟೋ ಕ್ಲಿಕ್ಸ್ ಇದ್ರೆ ಅಟೆಂಡೆನ್ಸ್ ಶೀಟ್ ರೆಡಿ ಆಗುತ್ತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಾವೆಲ್ಲರೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯೂಸ್ ಮಾಡಿದ್ದೇವೆ ಗೊತ್ತಾಯ್ತಾ ನಮ್ಮನ್ನ ಯೂಸ್ ಮಾಡ್ತಾ ಇದೆ ಅದು ಆಕ್ಚುಲಿ ಯಾಕಂದ್ರೆ ನಮಗೆ ಅದರ ಬಗ್ಗೆ ಗೊತ್ತಿಲ್ಲ ನಮ್ಮನ್ನ ಯೂಸ್ ಮಾಡ್ತಾ ಇದ್ದೆ ಯಾವುದೋ ಒಂದು ಎಷ್ಟೋ ಒಂದು ಬ್ಯಾಂಕ್ 90% ಆಫ್ ದ ಗವರ್ನಮೆಂಟ್ ಇದು ಬ್ಯಾಂಕ್ಸ್ ಏನಿದ್ದಾವೆ ಎಚ್ಡಿಎಫ್ಸಿ ಇರಬಹುದು ಎಲ್ಲ ನ್ಯೂ ಏಜ್ ಬ್ಯಾಂಕ್ಸ್ ಇದಾವೆ ಅಲ್ಲೆಲ್ಲ ಕಸ್ಟಮರ್ ರಿಲೇಷನ್ ನಾವು ಫೋನ್ ಮಾಡಿದಾಗ ಮನುಷ್ಯರು ಮಾತಾಡೋದಿಲ್ಲ ಅಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎ ಐ ಬಾಟ್ ಅಂತ ಹೇಳುತ್ತೆ ಅದೇ ಮಾತಾಡುತ್ತೆ.
ಈ ಜಗತ್ತಿನಲ್ಲಿ ಹೊಸ ವಿಚಾರಗಳು ಬರ್ತಾ ಇದ್ದಾವೆ. ಇವತ್ತು ಸಾಮಾನ್ಯ ಲೈಕ್ ಒಂದು 17 ವರ್ಷದ ಹುಡುಗ ಅವನು ಸುಮ್ನೆ ಜೆಇ ಬಗ್ಗೆ ತಾನು ಓದ್ತಾ ಇದ್ದಾನೆ. ಓದ್ತಾ ಓದ್ತಾ ನೋಟ್ ಬುಕ್ ಎಲ್ ಎಂ ಅಂತ ಒಂದು ಎಐ ಟೂಲ್ ಯೂಸ್ ಮಾಡಿ ಅವನು ಓಕೆ ಕ್ಲಾಸಸ್ ತಗೊಳ್ತಾ ಇದ್ದಾನೆ. ತಿಂಗಳಿಗೆ ಒಂದು ರೂ. 30,000, ರೂ.4,000 ಮಾಡ್ತಾ ಇದ್ದಾನೆ. ಕೋಯಂಬತ್ತೂನಲ್ಲಿ ಕೆಲವೊಬ್ಬರು ಹೆಣ್ಣು ಮಕ್ಕಳು ಮನೆಯಲ್ಲಿ ಕೂತುಕೊಂಡವರು ಹೌಸ್ ವೈಫ್ಸ್ ಅವರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯೂಸ್ ಮಾಡಿ ಮಕ್ಕಳಿಗೆ ಕಥೆಗಳನ್ನ ಬರಿತಾ ಇದ್ದಾರೆ. ಬರೆಯೋದಾದ್ರೆ ನೀವು ಬರಿಬೇಕಾಗಿಲ್ಲ. ಅದಕ್ಕೆ ಹೇಳ್ಬೇಕು, ಹೇಳಿದ್ರೆ ಅದು ತಾನೇ ಬರೆದು ಕೊಡುತ್ತೆ. ಅದಕ್ಕೆ ರಿಲೇಟೆಡ್ ವಿಡಿಯೋಸ್ ಮಾಡಿ ಅವನ್ನ ಮಾರ್ತಾ ಇದ್ದಾರೆ. ತಿಂಗಳಿಗೆ 78000 ರೂ ದುಡಿತಾ ಇದ್ದಾರೆ ನನ್ನ ವಿದ್ಯಾರ್ಥಿನೇ ಒಬ್ಬನು ಓಕೆ ಅವನು ನಮ್ಮ ಒಂದು ಡಿಸ್ಕವರಿ ಅಂತ ಕ್ಯಾಂಪಿಗೆ ಬಂದಿದ್ದ ಹುಡುಗ ಅವನು ಈಗ 10 ಸ್ಟ್ಯಾಂಡರ್ಡ್ ಮುಗಿದಮೇಲೆ ಯಾವುದೇ ಎಜುಕೇಶನ್ ಹೋಗಿಲ್ಲ ಅವನು 10್ ಸ್ಟ್ಯಾಂಡರ್ಡ್ ಆದ್ಮೇಲೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಲ್ಲಿ ಇಷ್ಟು ಒಳಗಡೆ ಚುರುಕು ಹುಡುಗ ಅಂದ್ರೆ ಇವತ್ತು ಒಂದು ಕಂಪನಿಗೆ ಅವನು ತನ್ನ ಕಾರ್ಯವನ್ನು ಕೊಡ್ತಾ ಇದ್ದಾನೆ ತನ್ನ ಸೇವೆಯನ್ನು ಕೊಡ್ತಾ ಇದ್ದಾನೆ ತಿಂಗಳಿಗೆ 3 ಲಕ್ಷ ರೂಪಾಯಿ ಪಗಾರ ತಗೊಳ್ತಾ ಇದ್ದಾನೆ. ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬರೋದ್ರಿಂದ ಏನಾಗುತ್ತೆ ಯು ಕ್ಯಾನ್ ಆಲ್ವೇಸ್ ಅರ್ನ್ ಅಡಿಷನಲ್ ಸೋರ್ಸ್ ಆಫ್ ಇನ್ಕಮ್ ನಿಮ್ಮದ ಒಂದು ಜಾಬ್ ನಲ್ಲೇನೇ ಅಡಿಷನಲ್ ಸೋರ್ಸ್ ಆಫ್ ಇನ್ಕಮ್ ಬರುತ್ತೆ. ಅಟ್ ದ ಸೇಮ್ ಟೈಮ್ ಅದು ದುಡ್ಡನ್ನು ಗಳಿಸುತ್ತೆ ಅಟ್ ದ ಸೇಮ್ ಟೈಮ್ ಟೈಮ್ ಅನ್ನ ರೆಡ್ಯೂಸ್ ಮಾಡುತ್ತೆ ಅಂದ್ರೆ ನಿಮ್ಮ ಎಷ್ಟು ಸಮಯ ವಿನಿಯೋಗ ಆಗುತ್ತೆ ಅದು ಕಡಿಮೆ ಮಾಡುತ್ತೆ ಅಂದ್ರೆ ಇಟ್ ವಿಲ್ ಸೇವ್ ಟೈಮ್ ನಿಮ್ಮ ಅಡ್ಮಿನಿಸ್ಟ್ರೇಟಿವ್ ವರ್ಕ್ ಕಡಿಮೆ ಆಗುತ್ತೆ ಈಗ ಒಬ್ಬ ಒಳ್ಳೆ ಟೀಚರ್ ಗೆ ಅಡ್ಮಿನಿಸ್ಟ್ರೇಟಿವ್ ವರ್ಕ್ ಕಡಿಮೆ ಆಗುತ್ತೆ. ನೀವು ಗವರ್ನಮೆಂಟ್ ಜಾಬ್ ನಲ್ಲಿ ಇದ್ದೀರಾ ಅಂದ್ರೆ ಗವರ್ನಮೆಂಟ್ ಜಾಬ್ ನಲ್ಲಿ ನಿಮ್ಮ ಕೆಲಸಗಳು ಬಹಳ ಹಗರ ಆಗ್ತವೆ ಒಂದು ಲೆಟರ್ ಬರಿಬೇಕು ಒಂದು ಹೊಸ ರಿಪೋರ್ಟ್ ಮಾಡಬೇಕು ಪ್ರಾಜೆಕ್ಟ್ ಮಾಡಬೇಕು ಒಂದು ಸ್ಟಾಟಿಸ್ಟಿಕ್ಸ್ ತೆಗಿಬೇಕು ಅಂದ್ರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೆಲ್ಪ್ ಮಾಡುತ್ತೆ ಮತ್ತೆ ನೀವು ಒಂದು ಒಳ್ಳೆ ಬಿಸಿನೆಸ್ ಮ್ಯಾನ್ ಇದ್ದೀರಾ ಆ ಬಿಸಿನೆಸ್ ಮ್ಯಾನ್ ಆದರು ನಿಮಗಒಂದು ಬಿಸಿನೆಸ್ ಸ್ಟ್ರಾಟಜಿ ಮಾಡ್ಬೇಕಾಗಿದೆ ಮಾರ್ಕೆಟಿಂಗ್ ಪಿಚ್ ಮಾಡಬೇಕಾಗಿದೆ ಇಲ್ಲ ಅಡ್ವರ್ಟೈಸ್ಮೆಂಟ್ಸ್ ರೆಡಿ ಮಾಡ್ಬೇಕಾಗಿದೆ.
ನಿಮ್ಮ ಕಾಂಪಿಟಿಟರ್ಸ್ ಬಗ್ಗೆ ತಿಳ್ಕೊಬೇಕಾಗಿದೆ ಇಲ್ಲ ಹೊಸ ಅವಕಾಶಗಳ ಬಗ್ಗೆ ತಿಳ್ಕೊಬೇಕಾಗಿದೆ ಗವರ್ನಮೆಂಟ್ ಸ್ಕೀಮ್ ಏನು ಬೇಕು ನಿನಗಒಂದು ಏನು ಮಾಡಬೇಕುಅಂದ್ರೆ ಯು ಕ್ಯಾನ್ ಆಲ್ವೇಸ್ ಅದನ್ನ ನಿಮಗೆ ರೆಡಿ ಮಾಡಿಕೊಡುತ್ತೆ ಅದು ಕ್ಯಾನ್ ಯು ಅಂಡರ್ಸ್ಟ್ಯಾಂಡ್ ನೀವು ಪ್ರೊಫೆಷನಲ್ ಇದ್ದೀರಾ ಡಾಕ್ಟರ್ ಇದೀರಾ ಇಂಜಿನಿಯರ್ ಇದ್ದೀರಾ ಲಾಯರ್ ಇದ್ದೀರಾ ಓಕೆ ನಿಮಗೆ ನಿಮ್ಮ ರಿಲೇಟೆಡ್ ಫೀಲ್ಡ್ಗೆ ನಿಮಗೆ ಏನು ಬೇಕಲ್ಲ ಅದನ್ನೆಲ್ಲ ಅದು ನಿಮಗೆ ಈಸಿಯಾಗಿ ತೆಗೆದುಕೊಡುತ್ತೆ ಪ್ರತಿಯೊಂದು ಕ್ಷೇತ್ರದಲ್ಲಿ ಸಣ್ಣ ಉದ್ದಿಮೆದಾರ ಇರಲಿ ದೊಡ್ಡವರು ಇರ್ಲಿ ಓಕೆ ಒಬ್ಬರು ಹೌಸ್ ವೈಫ್ ಇರಲಿ ಒಬ್ಬ ಸ್ಟೂಡೆಂಟ್ ಇರಲಿ ವಿದ್ಯಾರ್ಥಿಗಳಂತೂ ನೀವು ಎಲ್ಲ ನಿಮಗೆ ಏನು ಆಕ್ಚುಲಿ ಆನ್ಲೈನ್ ಟ್ಯೂಟರ್ ಇದು ಫ್ರೀ ಟ್ಯೂಟರ್ ಇದ್ದಂಗೆ ಜಗತ್ತಿನ ಸಮಗ್ರವಾದ ಜ್ಞಾನವನ್ನು ನಿನಗೆ ಏನು ಬೇಕು ನೀನು ಕೇಳಿದ ಪ್ರಶ್ನೆಗೆ ಅದು ಉತ್ತರ ಕೊಡುತ್ತೆ ನನಗೆ ಈ ವಿಚಾರದ ಬಗ್ಗೆ ನನಗೆ ಈ ಪ್ರಶ್ನೆಗೆ ಉತ್ತರ ಕೊಡಿ ಅಂತಂದ್ರೆ ಇದನ್ನ ಎಷ್ಟು ನೀನು ಎಷ್ಟು ಟೈಪ್ ಬೇಕು ಅಷ್ಟು ಉತ್ತರ ಕೊಡ ಕೊಡುತ್ತೆ ಹೊಟ್ಟೆ ಬೇಜಾರು ಮಾಡಿಕೊಳ್ಳೋದಿಲ್ಲ ಓಕೆ ಅದು ಏನು ಎಷ್ಟು ಸಲೆ ಪ್ರಶ್ನೆ ಕೇಳಿದ್ರು ನಿನಗೆ ಉತ್ತರ ಕೊಡುತ್ತೆ ನಿನ್ನ ಜೊತೆ ಅದು ಕೆಲಸ ಮಾಡುತ್ತೆ ಸೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಸ್ ಗೋಯಿಂಗ್ ಟು ಬಿ ಯುವರ್ ಅಸಿಸ್ಟೆಂಟ್ ಆಕ್ಚುಲಿ ನನಗಂತೂ ಆಸ್ ಎ ಟ್ರೈನರ್ ಟೀಚರ್ ಆಸ್ ಎ ಕಾರ್ಪೊರೇಟ್ ಟ್ರೈನರ್ ಆಸ್ ಎ ರೈಟರ್ ಓಕೆ ನನ್ನ ಕಡೆ 10 ಜನ ನನ್ನ ಕಡೆ ಕೆಲಸಕ್ಕೆ ಇದ್ದಾರೆ ಅವರು ನಾನು ಹೇಳಿದಂಗೆ ಕೇಳ್ತಾರೆ ಹೊಟ್ಟೆ ಬೇಜಾರು ಮಾಡ್ಕೊಳ್ಳೋದಿಲ್ಲ ಓಕೆ ನಾನ ಎಷ್ಟು ಸಲ ಕೇಳ್ತೀನಿ ಅದು ಮಾಡ್ತಾರೆ ಜಗತ್ತಿನ ಸಮಗ್ರ ಜ್ಞಾನವನ್ನು ತಗೊಂಡು ಬಂದು ನನಗೆ ಕೊಡ್ತಾರೆ ನನಗೆ ಬೇಕಾದಂಗೆ ಕೊಡ್ತಾರೆ ಅಟ್ ದ ಸೇಮ್ ಸೇಮ್ ಟೈಮ್ ನಾನು ಏನು ಚಾರ್ಜ್ ಮಾಡೋದಿಲ್ಲ ಅವರು ಫ್ರೀಯಾಗಿ ಮಾಡ್ತಾರೆ 24 ತಾಸು ನನ್ನ ಸಲವಾಗಿ ದುಡಿತಾರೆ ಅಂತ 10 ಜನ ಇದ್ದಾರೆ ಅವರೇ ಎಐ ಟೂಲ್ಸ್ ಸೋ ನಿಮ್ಮ ಜೀವನದಲ್ಲಿ ಅವಎಐ ಟೂಲ್ಸ್ ಯಾಕೆ ಕಲಿಬಾರದು ಸೋ ಅದೇ ವಿಚಾರದಲ್ಲಿ ಯಾವಾಗ ಇದು ದುಡ್ಡನ್ನು ಗಳಿಸಲಿಕ್ಕೆ ಅವಕಾಶ ಕೊಡುತ್ತೆ.
ನಿಮಗೆ ಅಡಿಷನಲ್ ಇನ್ಕಮ್ ಮಾಡಲಿಕ್ಕೆ ಅವಕಾಶ ಕೊಡುತ್ತೆ ಅಟ್ ದ ಸೇಮ್ ಟೈಮ್ ಸಮಯವನ್ನು ಉಳಿಸುತ್ತೆ ಯಾಕೆ ಇದನ್ನ ಕಲಿಬಾರದು ಇದನ್ನ ಕಲಿತಿಲ್ಲ ಅಂದ್ರೆ ಮುಂದಿನ ಜಗತ್ತಿಗೆ ನಾವು ಪ್ರಸ್ತುತವಾಗಿರೋದಿಲ್ಲ ಅಂದ್ರೆ ವಿಲ್ ನಾಟ್ ಬಿ ರೆಲೆವೆಂಟ್ ಫಾರ್ ದ ನ್ಯೂ ವರ್ಲ್ಡ್ ಆ ಜಗತ್ತಿಗೆ ಮುಂದಿನ ಜಗತ್ತಿಗೆ ರೆಲೆವೆಂಟ್ ಇರಬೇಕು ಅಂತಂದ್ರೆ ಕಲಿಲೇಬೇಕು ದೇರ್ ಇಸ್ ನೋ ಆಪ್ಷನ್ ಗೆಳೆಯರೆ ಸೋ ಆ ವಿಚಾರದಲ್ಲಿ ನಾನು ಬಹಳ ವಿಚಾರ ಮಾಡಿದ್ವಿ ಸ್ಟಾರ್ ಜಿಂದಗಿ ಕೆಳಗಡೆ ಮಂಜುನಾಥ್ ಸರ್ ಜೊತೆನು ಮಾತಾಡಿದ್ವಿ ಉಳಿದ ಜನರ ಜೊತೆ ಮಾತಾಡಿದಾಗ ಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ್ನ ಯಾಕೆ ನಮ್ಮ ಜನಕ್ಕೆ ಕಲಿಸಬಾರದು ಅಂತ ಒಂದು ಚಿಂತನೆ ನಡೆದಾಗ ಅಲ್ಲಿ ನಾವು ವಿ ಕೇಮ್ ಔಟ್ ವಿಥ್ ಹೌದು ಇಂಗ್ಲಿಷ್ ನಲ್ಲಿ ಅಲ್ಲೇಲ್ಲಿ ಕಲಿತಾ ಇದ್ದಾರೆ ಹಿಂದಿಯಲ್ಲಿ ಹೇಳ್ತಾ ಇದ್ದಾರೆ ಬಟ್ ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೋರ್ಸ್ ಗಳಇಲ್ಲ ಗೊತ್ತಾಯ್ತಾ ಅದಕ್ಕೆ ವಿ ಹ್ಯಾವ್ ಡಿಸೈನ್ಡ್ ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೋರ್ಸ್ ರೆಡಿ ಇದೆ 15 ದಿವಸ 15 ನಿಮಿಷ ದಿನಕ್ಕೆ ನೀವು 15 ಟೂಲ್ಸ್ಗಳನ್ನ ಕಲಿತೀರಾ ಅದು ನಿಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಅಂತ ಕನ್ನಡದಲ್ಲಿ ಸ್ಪಷ್ಟವಾಗಿ ಬಹಳ ಸರಳವಾಗಿ ಬಹಳ ಈಸಿಯಾಗಿ ಏನು ಗೊತ್ತಾ ಗುಡ್ ನ್ಯೂಸ್ ಏನು ಗೊತ್ತಾ ಗಳರೆ ಬಹಳ ಈಸಿ ಇದೆ ಅದನ್ನ ಕಲಿಯೋದು ನಾನು ಅದನ್ನ ಇನ್ನ ಸರಳ ಮಾಡ್ತೀನಿ ನನ್ನ ಮಾತುಗಳನ್ನ ಕೇಳಿದ್ದೀರಾ ನೀವು ಇನ್ನು ಸರಳವಾಗಿ ಜಸ್ಟ್ ಎಂಜಾಯ್ ಮಾಡ್ತಾ ಮಾಡ್ತಾ ಮಾಡ್ತಾ ಇದ ಕಲಿಯೋಣ 15 ಡೇಸ್ ನಿಮ್ಮ ಸಲವಾಗಿ ನೀವು ಇನ್ವೆಸ್ಟ್ ಮಾಡಿ ಕ್ಯಾನ್ ಯು ಅಂಡರ್ಸ್ಟ್ಯಾಂಡ್ ನಿಮ್ಮ ಸಲವಾಗಿ ನೀವು ಇನ್ವೆಸ್ಟ್ ಮಾಡಿ ಸೋ ದಟ್ ನೀವು ಹೊಸ ಜಗತ್ತಿನ ಜೊತೆ ಒಂದಾಗ್ತೀರ ಅಂಡ್ ಅದರ ಜೊತೆ ಬೆಳತೀರ ಯಾರೇ ಇರಬಹುದು ಇವನ್ ರಿಟೈರ್ಡ್ ಆಗಿದ್ದೀರಾ ಅಂತಂದ್ರುನು ನೀವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಲಿರಿ ಯಾಕಂದ್ರೆ ನಿಮಗೆ ಯಾರ ಜೊತೆ ಸಮಯ ಕಳಿಲಿಕ್ಕೆ ಇವತ್ತು ಯಾರು ಸಿಗತಾ ಇಲ್ಲ ದೊಡ್ಡವರು ಹಿರಿಯರ ಪ್ರಾಬ್ಲಮ್ ನಮಗೆ ಗೊತ್ತಿದೆ ಎಲ್ಲರೂ ಬಿಸಿ ಇದ್ದಾರೆ.
ನಿಮಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಜೊತೆ ಒಂದು ಸಲಿ ನೀವು ಅದ ಸಂಬಂಧ ಬೆಳೆಸಿಕೊಂಡ್ರಿ ಅಂದ್ರೆ ನೀವು ಜಗತ್ತಿನ ಧ್ಯಾನವನ್ನೆಲ್ಲ ನೋಡಬಹುದು ನಿಮಗೆ ಏನು ಬೇಕು ಹಂಗೆ ರೆಡಿ ಮಾಡಬಹುದು ನಿಮ್ಮ ಕಲ್ಪನೆಗಳನ್ನಲ್ಲಿ ಹಾಕಬಹುದು ಈ ಇಡೀ ವಯಸ್ಸಿನಲ್ಲಿನು ನೀವು ಒಂದು ಪುಸ್ತಕವನ್ನು ಬರಿಬಹುದು ಪುಸ್ತಕ ಬರಿಲಿಕ್ಕೆ ಸುಮ್ನೆ ನೀವು ಪ್ರಶ್ನೆ ಹಾಕ್ತಾ ಹೋದ್ರೆ ಒಂದು ದಿವಸದಲ್ಲಿ ಪುಸ್ತಕ ಮುಗಿಸಿಬಿಡಬಹುದು ಒಂದೇ ತಾಸನಲ್ಲಿ ಪುಸ್ತಕ ಮುಗಿಸಬಹುದು ಅಷ್ಟು ನಿಮ್ಮ ಜ್ಞಾನ ನ್ನ ಹಾಕಿದಾಗ ಜಗತ್ತಿಗೆ ಕೊಡಗೆ ಕೊಟ್ಟುಹೋಗಬಹುದು ರೈಟ್ ಸೋ ಬೀಟ್ ಎನಿಬಡಿ ನೀವು ವಿದ್ಯಾರ್ಥಿಗಳು ನೀವು ಹೌಸ್ ವೈಫ್ ಇರಬಹುದು ನೀವು ಪ್ರೊಫೆಷನಲ್ಸ್ ಇರಬಹುದು ಬಿಸಿನೆಸ್ ಮ್ಯಾನ್ ಇರಬಹುದು ಆಮೇಲೆ ರಿಟೈರ್ಡ್ ಆಗಿರಬಹುದು ವಿದ್ಯಾರ್ಥಿಗಳು ಯಾರೇ ಇರಲಿ ಲೈಕ್ ಯು ನೀಡ್ ಟು ಲರ್ನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಲಿಬೇಕು ಕನ್ನಡದಲ್ಲಿ ಕನ್ನಡದಲ್ಲಿ ಸ್ವಚ್ಛ ಕನ್ನಡದಲ್ಲಿ ಅದನ್ನ ನಿಮಗೆ ಹೇಳಿಕೊಡಲಾಗಿದೆ ಎಲ್ಲಲ್ಲಿ ಇಂಗ್ಲಿಷ್ ಪ್ರಾಂಟ್ ಹಾಕ್ಬೇಕು ಇಂಗ್ಲಿಷ್ನ ಹಾಕಿರೋದು ಬಟ್ ಕನ್ನಡದಲ್ಲಿ ಹೇಳಿಕೊಡಲಾಗಿದೆ ಅದು ಹೆಂಗೆ ಯೂಸ್ ಮಾಡಬೇಕು ಈಸಿ ಮಾಡಬೇಕು ಅಂತ ಪ್ರಾಕ್ಟಿಕಲ್ಸ್ ಇದಾವೆ ನಿಮಗೊಂದು ವರ್ಕ್ ಬುಕ್ ಕೊಡಲಾಗುವುದು ವರ್ಕ್ ಬುಕ್ ನಲ್ಲಿ ನೀವು ಏನು ಯೂಸ್ ಮಾಡಿ ಹಂಗೆ ಅವತ್ತಿನ ಅಸೈನ್ಮೆಂಟ್ ಹೆಂಗೆ ಮಾಡೋದು ನಿಮ್ದೊಂದು ಗ್ರೂಪ್ ಕ್ರಿಯೇಟ್ ಆಗಿರುತ್ತೆ ನೀವು ಅಲ್ಲಿ ಶೇರಿಂಗ್ ಮಾಡಬೇಕು ಇದಾದ್ಮೇಲೆ ಒಂದು ಸರ್ಟಿಫಿಕೇಟ್ ಬರುತ್ತೆ ಎಐ ಫಾರ್ ಬಿಗಿನರ್ಸ್ ನಿಮ್ದು ಇನಿಷಿಯಲ್ ಸರ್ಟಿಫಿಕೇಟ್ ಬರುತ್ತೆ ದೆನ್ ನಿಮಗೆ ಹೊಸ ಜಗತ್ತಿನ ಜೊತೆ ನೀವು ಒಂದಾದಂಗೆ ಆಗುತ್ತೆ ಇಲ್ಲ ಅಂದ್ರೆ ಔಟ್ಡೇಟೆಡ್ ಆಗ್ತೀವಿ ಔಟ್ಡೇಟೆಡ್ ಆಗೋಕ್ಕಿಂತ ಅಪ್ಡೇಟೆಡ್ ಆಗಿ ಅಪ್ ಸ್ಕಿಲ್ ಆಗೋದು ಬ್ಯೂಟಿಫುಲ್ ಇರುತ್ತೆ ಅದಕ್ಕೆ ಐ ವೆಲ್ಕಮ್ ಯು ಟು ಎ ಫಾರ್ ಬಿಗಿನರ್ಸ್ ಇದೊಂದು ಕೋರ್ಸ್ ಅದರ ಜೊತೆ ಜೊತೆ ಏನ್ ಮಾಡಿದ್ದೇವೆ ಎರಡು ಕೋರ್ಸ್ಗಳು ಒಂದು ಎಫ್ ಫಾರ್ ಬಿಗಿನರ್ಸ್ ಎಲ್ಲರೂ ಮಾಡಬಹುದು ಇದನ್ನ ಎಎ ಫಾರ್ ಟೀಚರ್ಸ್ ಯಾರ್ಯಾರ ಟೀಚರ್ಸ್ ಇದ ಟೀಚರ್ ಹುದ್ದೆಗಳಲ್ಲಿ ಇದ್ದೀರಾ ನಿಮ್ಮ ಕ್ಷೇತ್ರದಲ್ಲಿ ಟೀಚಿಂಗ್ ಫೀಲ್ಡ್ನಲ್ಲಿ ನಾನು ಹೆಂಗೆ ಇದನ್ನ ಯೂಸ್ ಮಾಡಬೇಕು.


