Friday, December 19, 2025
HomeTech Newsಡಿಜಿಟಲ್ ಜಗತ್ತು: ಹೊಸ ಟೆಕ್ ಟ್ರೆಂಡ್‌ಗಳು ಮತ್ತು ಸುದ್ದಿಗಳು

ಡಿಜಿಟಲ್ ಜಗತ್ತು: ಹೊಸ ಟೆಕ್ ಟ್ರೆಂಡ್‌ಗಳು ಮತ್ತು ಸುದ್ದಿಗಳು

ನಮ್ಮ ಮಾರ್ಕೆಟ್ ಅಲ್ಲಿ ಸುದ್ದಿಯಲ್ಲಿ ಇರುವಂತಹ ಇಂಪಾರ್ಟೆಂಟ್ ಶೇರ್ಗಳ ಬಗ್ಗೆ ತಿಳ್ಕೊಳ್ಳುವಂತ ಪ್ರಯತ್ನವನ್ನ ಮಾಡೋಣ ಹಾಗೆ ಇವತ್ತಿನ ನಮ್ಮ ಮಾರ್ಕೆಟ್ ಪರ್ಫಾರ್ಮೆನ್ಸ್ ಬಗ್ಗೆ ನಮ್ಮ ಗಿಫ್ಟ್ ನಿಫ್ಟಿ ಯಾವ ಇಂಡಿಕೇಶನ್ ಕೊಡ್ತಾ ಇದೆ ಏಷಿಯನ್ ಮಾರ್ಕೆಟ್ಸ್ ಯಾವ ರೀತಿ ಟ್ರೇಡ್ ಆಗ್ತಿದೆ ಪಾಸಿಟಿವ್ ಇದೆಯಾ ನೆಗೆಟಿವ್ ಇದೆಯಾ ಇದರ ಬಗ್ಗೆ ಕೂಡ ತಿಳ್ಕೊಳ್ಳೋಣ ಮೊದಲಿಗೆ ಡಿಸ್ಕ್ಲೇಮರ್ ಕೊಡಲಿಕ್ಕೆ ಇಷ್ಟ ಪಡ್ತೀನಿ ಇಲ್ಲಿ ಕವರ್ ಮಾಡ್ತಿರುವಂತ ಯಾವುದೇ ಸ್ಟಾಕ್ ನ್ನು ಕೂಡ ರೆಕಮೆಂಡ್ ಮಾಡ್ತಿಲ್ಲ ನೀವು ಫರ್ದರ್ ಸ್ಟಡಿ ಮೆಡಿಟೇಶನ್ ತಗೊಳಬಹುದು ಆಸ್ ಎಜುಕೇಷನಲ್ ಪರ್ಪಸ್ ನ ವಿಡಿಯೋ ನಿಮ ಮುಂದೆ ತರ್ತಾ ಇದೀನಿ. ಹಾಗೆ ನೀವೇನು ಅಕೌಂಟ್ ಓಪನ್ ಮಾಡಿಲ್ಲ ಅಂತಂದ್ರೆ ಅಕೌಂಟ್ ಓಪನಿಂಗ್ ಲಿಂಕ್ ಡಿಸ್ಕ್ರಿಪ್ಷನ್ ಅಲ್ಲಿ ಸಿಗುತ್ತೆ ಅಕೌಂಟ್ ಓಪನ್ ಮಾಡಬಹುದು. ಹಾಗೆ ಈ ಲಿಂಕ್ ಅಲ್ಲಿ ನೀವೇನಾದ್ರೂ ಸ್ಪೆಸಿಫಿಕ್ ಸರ್ವಿಸ್ ಎಕ್ಸ್ಪೆಕ್ಟ್ ಮಾಡ್ತಿದ್ದೀರಿ ಅಂದ್ರೆ ಅದನ್ನ ಫಿಲ್ ಕೂಡ ಮಾಡಬಹುದು. ಫಾರ್ಮ್ ಸಿಗುತ್ತೆ ನಿಮಗೆ ಹಾಗೆ ಅಕೌಂಟ್ ಓಪನ್ ಮಾಡುವಾಗ ಏನಾದ್ರೂ ಸಮಸ್ಯೆಗಳಾದ್ರೆ ಅಲ್ಲಿರುವಂತ ನಂಬರ್ಸ್ಗೆ ಕಾಂಟ್ಯಾಕ್ಟ್ ಮಾಡಿ ನಮ್ಮ ಟೀಮ್ ಇಂದ ನಿಮಗೆ ಹೆಲ್ಪ್ ಸಿಗುತ್ತೆ. ಹಾಗೆ ಸಾಧ್ಯವಾದಷ್ಟು ಅಕೌಂಟ್ ಓಪನ್ ಮಾಡುವಾಗ ಸ್ವಲ್ಪ ಫ್ರೀ ಮಾಡ್ಕೊಂಡು ಸ್ಟಾರ್ಟ್ ಮಾಡಿ ನಿಮ್ಮ ಕೆಲಸಗಳನ್ಮ ಗಿಸಿ ಮೇಬಿ 10ರಿಂದ 15 ನಿಮಿಷ ತಗೊಳ್ಬಹುದು ಅಷ್ಟೇ ಆದ್ರೆ ಒನ್ ಗೋನಲ್ಲಿ ಮಾಡಬಿಟ್ರೆ ನಿಮಗೆ ಕಂಪ್ಲೀಟ್ ಆಗುತ್ತೆ ಬೇಗ ಮಧ್ಯದಲ್ಲಿ ಏನಾದ್ರೂ ಡಿಸ್ಟರ್ಬೆನ್ಸಸ್ ಆಯ್ತು ಅಂತಂದ್ರೆ ಕೆಲವು ಸಲ ಮಧ್ಯಕ್ಕೆ ನಿಂತ್ಕೊಂಡು ಬಿಡುತ್ತೆ ಮುಂದಕ್ಕೆ ಹೋಗೋದೇ ಇಲ್ಲ ಸ್ವಲ್ಪ ಟೆಕ್ನಿಕಲ್ ಗ್ಲಿಚ್ ಇದೆ ಅದು ಅದನ್ನ ಸಾಲ್ವ್ ಮಾಡಕ್ಕೆ ಪ್ರಯತ್ನ ಮಾಡ್ತಿದ್ದಾರೆ.

ಅಮೆರಿಕನ್ ಮಾರ್ಕೆಟ್ನ ಪರ್ಫಾರ್ಮೆನ್ಸ್ ನೋಡಿದ್ರೆ ಡೌಜನ್ಸ್ ಅಲ್ಲಿ ನೋಡಬಹುದು 302.0.62% 62% ಡೌನ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ ನೆನ್ನೆ ಹಾಗೆ ಓಪನಿಂಗ್ ನೋಡಬಹುದು ಚೆನ್ನಾಗಿದೆ ಅಂದ್ರೆ ಫ್ಲಾಟ್ ಇದೆ ಅಂತ ಪಾಸಿಟಿವ್ ಅಲ್ಲ ಅಥವಾ ಅಂತ ನೆಗೆಟಿವ್ ಅಲ್ಲ ಆ ರೀತಿ ಓಪನಿಂಗ್ ಆಗಿದೆ ಬಟ್ ನಂತರ ಡೌನ್ ಫಾಲ್ ಕಂಡುಬಂದಿದೆ ಮತ್ತೆ ಒಂದಷ್ಟು ಪುಲ್ ಬ್ಯಾಕ್ ಕೂಡ ನೋಡಲಿಕ್ಕೆ ಸಿಕ್ಕಿದೆ ಕೊನೆಯಲ್ಲಿ ಹಾಗಾಗಿ ಓವರ್ಆಲ್ 302 ಪಾಯಿಂಟ್ಸ್ 0.62% ಡೌನ್ ಅಲ್ಲಿ ಕ್ಲೋಸಿಂಗ್ ಕೊಟ್ಟಿದೆ ನಾಸ್ಟಾಕ್ ಕಡೆ ಬಂದ್ರೆ ನಾಸ್ಟಾಕ್ ಅಲ್ಲಿ 54 ಪಾಯಿಂಟ್ಸ್ 0.23% ಟ 3% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ ಬಟ್ ನೋಡಬಹುದು ಹೈಲಿ ವಾಲಟೈಲ್ ಪರ್ಫಾರ್ಮೆನ್ಸ್ ಇದೆ ಅಪ್ ಅಂಡ್ ಡೌನ್ಸ್ ತುಂಬಾನೇ ಕಂಡುಬಂದಿದೆ ಸ್ಟಿಲ್ ಸ್ವಲ್ಪ ಮಟ್ಟಿಗೆ ಪಾಸಿಟಿವ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ನಾ ಸ್ಟಾಕ್ ಇನ್ನು ಎಫ್ಐಎಸ್ ಡಿಐಎಸ್ ಆಕ್ಟಿವಿಟೀಸ್ ಕಡೆ ಬರದ್ರೆ ನೆನ್ನೆ ಕೂಡ ಎಫ್ಐಎಸ್ 2381 ಕೋಟಿ ನೆಟ್ ಸೆಲ್ಲಿಂಗ್ ಅನ್ನ ಮಾಡಿದ್ದಾರೆ ಎಐಎಸ್ 1077 ಕೋಟಿ ನೆಟ್ ಬಯಿಂಗ್ ಅನ್ನ ಮಾಡಿದ್ದಾರೆ ಎಫ್ಐಎಸ್ ಸೆಲ್ಲಿಂಗ್ ಕಂಟಿನ್ಯೂ ಆಗಿದೆ ಇದೇನು ಅನ್ಸ್ಟಾಪಬಲ್ ಅಂತಾನೆ ಕಾಣಿಸುತ್ತೆ ಡಿಸೆಂಬರ್ ಮಂತ್ ಅಲ್ಲಂತೂ ಇಲ್ಲಿವರೆಗೂ ಒಂದು ದಿನನು ಕೂಡ ಇವರು ನೆಟ್ ಬಯರ್ಸ್ ಆಗಿಲ್ಲ ಕಂಟಿನ್ಯೂಸ್ ಸೆಲ್ಲಿಂಗ್ ಅನ್ನೇ ಮಾಡ್ತಿದ್ದಾರೆ ಎಫ್ಐಎಸ್ ಕೂಡ ಒಂದು ದಿನ ನೆಟ್ ಸೆಲ್ಲರ್ಸ್ ಆಗಿಲ್ಲ ಪ್ರತಿದಿನ ಕೂಡ ಅವರು ಬೈ ಮಾಡ್ತಾನೆ ಇದ್ದಾರೆ ನೋಡಬಹುದು ಏನು ನೆನ್ನೆ ಒಂದು ಇಂಪಾರ್ಟೆಂಟ್ ಡೇಟಾ ಬರೋದಿತ್ತು ಅಮೆರಿಕದ ಅನ್ಎಂಪ್ಲಾಯ್ಮೆಂಟ್ ರೇಟ್ ನೋಡಬಹುದು ಫೋರ್ಕಾಸ್ಟ್ 4.5% ಇತ್ತು ಆಕ್ಚುವಲ್ ಆಗಿ ಬಂದಿರೋದು 4.6% ಅಂದ್ರೆ ಫೋರ್ಕಾಸ್ಟ್ ಗಿಂತ ಸ್ವಲ್ಪ ಜಾಸ್ತಿ ಬಂದಿದೆ ಅನ್ಎಂಪ್ಲಾಯ್ಮೆಂಟ್ ರೇಟ್ ಮೊನ್ನೆ ನಮ್ಮ ಡೇಟಾ ಕೂಡ ರಿಲೀಸ್ ಆಗಿತ್ತು ಚೆನ್ನಾಗಿತ್ತು.

ಹಿಂದಿನ ತಿಂಗಳಿಗೆ ಹೋಲಿಸಿದಾಗ ಕಡಿಮೆ ಬಂದಿತ್ತು ಬಟ್ ಅಮೆರಿಕಾದಲ್ಲಿ ಸ್ವಲ್ಪ ಅನ್ಎಂಪ್ಲಾಯ್ಮೆಂಟ್ ಜಾಸ್ತಿ ಆಗಿದೆ ಹಿಂದಿನ ವರ್ಷ ಸಾರಿ ಹಿಂದಿನ ಸಲ 4.4 ಇತ್ತು ಈಗ 4.6 ಇದೆ ಅಂದ್ರೆ ಸ್ಲೈಟ್ಲಿ ಅಪ್ ಆಗಿದೆ ಎಂಪ್ಲಾಯ್ಮೆಂಟ್ ರೇಟ್ ಇದು ಸೆಕ್ಯೂರಿಟಿ ಮಾರ್ಕೆಟ್ ಗೆ ಅಷ್ಟೇನು ಒಳ್ಳೆ ಸುದ್ದೆ ಆಗೋದಿಲ್ಲ ಎಸ್ಪೆಷಲಿ ಫೆಡ್ ರೇಟ್ ಕಟ್ ಮಾಡಬೇಕು ಅಂತಂದ್ರೆ ಜಾಬ್ ಮಾರ್ಕೆಟ್ ಸ್ಟ್ರಾಂಗ್ ಇರಬೇಕು ಅನ್ಎಂಪ್ಲಾಯ್ಮೆಂಟ್ ರೇಟ್ ಕಡಿಮೆ ಆಗಬೇಕು ಸ ಸ್ಲೈಟ್ಲಿ ಅಪ್ ಆಗಿದೆ ಇದೇನು ಬಿಗ್ ಡಿಫರೆನ್ಸ್ ಮಾಡುವಂತದ್ದಲ್ಲ ಯಾಕಂದ್ರೆ ತುಂಬಾ ಡಿಫರೆನ್ಸ್ ಆಗಿಲ್ಲ ಫೈವ್ 5.5 ಈ ರೀತಿ ಏನು ಬಂದಿಲ್ಲ ಹಂಗೇನಾದ್ರೂ ಬಂದಿದ್ರೆ ನೆನ್ನೆ ಮಾರ್ಕೆಟ್ ರಿಯಾಕ್ಟ್ ಮಾಡಿರೋದು ಬಟ್ ಸ್ಟಿಲ್ ಸ್ವಲ್ಪ ಜಾಸ್ತಿ ಆಗಿದೆ ಆಕಡೆ ಸ್ವಲ್ಪ ಕನ್ಸರ್ನ್ ಇದ್ದೆ ಇರುತ್ತೆ ಇನ್ನು ಇಂಡಿವಿಜುವಲ್ ಸ್ಟಾಕ್ ಗಳ ಕಡೆ ನಾವು ಬರದ್ರೆ ಓಲ ಎಲೆಕ್ಟ್ರಿಕ್ ಮೊಬಿಲಿಟಿ ಇವತ್ತು ಫೋಕಸ್ ಅಲ್ಲಿ ಇರುತ್ತೆ ಕಾರಣ ಕಂಪನಿಯ ಪ್ರಮೋಟರ್ ಒಂದಷ್ಟು ಸ್ಟೇಕ್ ಅನ್ನ ಸೇಲ್ ಮಾಡಿರೋ ಬಗ್ಗೆ ಸುದ್ದಿ ಬರ್ತಾ ಇದೆ ನೋಡಬಹುದು ಭವಿಷ್ಯ ಅಗರವಾಲ್ ಸೇಲ್ಸ್ ಓಲ ಎಲೆಕ್ಟ್ರಿಕ್ ಶೇರ್ಸ್ ವಯ ಬಲ್ಕ್ ಡೀಲ್ ಟು ರಿಪೇ ರುಪೀಸ್ 260 ಕ್ರೋರ್ ಪ್ರಮೋಟರ್ ಲೋನ್ ಅವರ ಅಂದ್ರೆ ಪ್ರಮೋಟರ್ ಲೋನ್ ಅನ್ನ ತೀರಿಸಲಿಕ್ಕೆ 260 ಕೋಟಿಯನ್ನ ಬಲ್ಕ್ ಡೀಲ್ ಮೂಲಕ ಸ್ಟೇಕ್ ಅನ್ನ ಸೇಲ್ ಮಾಡಿದೆ ಈ ಸುದ್ದಿ ಕಾರಣಕ್ಕೆ ಓಲ ಎಲೆಕ್ಟ್ರಿಕ್ ಫೋಕಸ್ ಅಲ್ಲಿ ಇರುತ್ತೆ ಸ್ಟಾಕ್ ಅನ್ನ ವಾಚ್ ಮಾಡಬಹುದು ಯಾವ ರೀತಿ ಪರ್ಫಾರ್ಮೆನ್ಸ್ ಇವತ್ತು ನೋಡಲಿಕ್ಕೆ ಸಿಗುತ್ತೆ ಸ್ಟಾಕ್ ಅಲ್ಲಿ ಅಂತ ನಂತರ ಅಕ್ಸನಬಲ್ ಇಂಡಿಯಾ ಕೂಡ ಫೋಕಸ್ ಅಲ್ಲಿ ಇರುತ್ತೆ ಕಾರಣ ಇದರಲ್ಲೂ ಕೂಡ ಬಲ್ಕ್ ಡೀಲ್ ಆಗಬಹುದು ಅನ್ನುವಂತ ಸುದ್ದಿ ಬಂದಿದೆ ಇಂಪಿರಿಯಲ್ ಕೆಮಿಕಲ್ ಇಂಡಸ್ಟ್ರೀಸ್ ಬಹುಶಃ ಸ್ಟೇಕ್ ಅನ್ನ ಸೇಲ್ ಮಾಡಬಹುದು ಅಂತ ಈ ಕರೆಂಟ್ ಮಾರ್ಕೆಟ್ ಪ್ರೈಸ್ ಏನಿದೆ ಅಂದ್ರೆ ನೆನ್ನೆಯ ಕ್ಲೋಸಿಂಗ್ ಪ್ರೈಸ್ ಏನಿದೆ ಅದಕ್ಕೆ 13% ಡಿಸ್ಕೌಂಟ್ ಗೆ ಈ ಬ್ಲಾಕ್ ಡೀಲ್ ಅಥವಾ ಬಾಲ್ಕ್ ಡೀಲ್ ಆಗುವ ಸುದ್ದಿ ಬಂದಿದೆ ಈ ಸುದ್ದಿ ಕಾರಣಕ್ಕೆ ಸನೋಬೆಲ್ ಇಂಡಿಯಾ ಕೂಡ ಫೋಕಸ್ ಅಲ್ಲಿ ಇರುತ್ತೆ .

ಸ್ಟಾಕ್ ಅನ್ನು ಕೂಡ ವಾಚ್ ಮಾಡಬಹುದು ಯಾವ ರೀತಿ ಇರುತ್ತೆ ಪ್ರಿಯಾಕ್ಷನ್ ಇವತ್ತು ಈ ಬಲ್ಕ್ ಟಿಲ್ ಸಂದರ್ಭದಲ್ಲಿ ಅಂತ ನಂತರ ಗ್ಲೈನ್ಮಾರ್ಕ್ ಫಾರ್ಮ ಕೂಡ ಫೋಕಸ್ ಅಲ್ಲಿ ಇರುತ್ತೆ ಕಾರಣ ಕಂಪನಿ ಅನ್ಸೋ ಫಾರ್ಮ ಜೊತೆ ಒಪ್ಪಂದವನ್ನ ಮಾಡ್ಕೊಂಡಿದೆ ಲಂಗ್ ಕ್ಯಾನ್ಸರ್ ಗೆ ಸಂಬಂಧಪಟ್ಟಂತ ಒಂದು ಮೆಡಿಸಿನ್ ಗೆ ಸಂಬಂಧಪಟ್ಟಂತೆ ಅಂದ್ರೆ ಅದನ್ನ ಡೆವಲಪ್ ಮಾಡೋದು ಕಮರ್ಷಿಯಲೈಸ್ ಮಾಡೋದು ಈ ಎಲ್ಲಾ ಆಪರೇಷನ್ಸ್ ಗೆ ಸಂಬಂಧಪಟ್ಟಂತೆ ಒಪ್ಪಂದವನ್ನ ಮಾಡ್ಕೊಂಡಿದೆ ಈ ಸುದ್ದಿ ಕಾರಣಕ್ಕೆ ಕ್ಲೇನ್ ಮಾರ್ಕ್ ಫಾರ್ಮ ಕೂಡ ಫೋಕಸ್ ಅಲ್ಲಿ ಇರುತ್ತೆ ವಾಚ್ ಮಾಡಬಹುದು ಕ್ಲೈನ್ ಮಾರ್ಕ್ ಫಾರ್ಮಸ್ಯೂಟಿಕಲ್ಸ್ು ಕೂಡ ಇವತ್ತು ಯಾವ ರೀತಿ ಪರ್ಫಾರ್ಮೆನ್ಸ್ ಬರುತ್ತೆ ಅಂತ ನಂತರಎನ್ಬಿಸಿಸಿ ಇಂಡಿಯಾ ಲಿಮಿಟೆಡ್ ಫೋಕಸ್ ಇರುತ್ತೆ ಕಾರಣ ಕಂಪನಿಗೆ 345 ಕೋಟಿ ಕನ್ಸ್ಟ್ರಕ್ಷನ್ ಆರ್ಡರ್ ಸಿಕ್ಕಿದೆ. ಐಐಟಿ ಮಂಡಿಯಇಂದ ಈ ಕನ್ಸ್ಟ್ರಕ್ಷನ್ ಆರ್ಡರ್ನ ಕಾರಣಕ್ಕೆ ಸ್ಟಾಕ್ ಫೋಕಸ್ ಅಲ್ಲಿ ಇರುತ್ತೆ.ಎನ್ಬಿಸಿಸಿ ಯನ್ನು ಕೂಡ ವಾಚ್ ಮಾಡಬಹುದು ಯಾವ ರೀತಿ ಇರುತ್ತೆ ಪರ್ಫಾರ್ಮೆನ್ಸ್ ಅಂತ ನಂತರ ಸರಗಾಮ ಇಂಡಿಯಾ ಲಿಮಿಟೆಡ್ ಕೂಡ ಫೋಕಸ್ ಅಲ್ಲಿ ಇರುತ್ತೆ. ಕಾರಣ ಕಂಪನಿ ಬಂಸಾಲಿ ಪ್ರೊಡಕ್ಷನ್ ಅಲ್ಲಿ 51% ಸ್ಟೇಕ್ ಅನ್ನ ತಗೊಳುವಂತ ಅನೌನ್ಸ್ಮೆಂಟ್ ಅನ್ನ ಮಾಡಿದೆ. ಜೊತೆಗೆ ಇದನ್ನ ಬ್ರಾಂಚಸ್ ಅಲ್ಲಿ ಬೈ ಮಾಡೋ ಬಗ್ಗೆ ಕೂಡ ಹೇಳಿದೆ. ಈ ಅಕ್ವಿಸಿಷನ್ ಕಾರಣಕ್ಕೆ ಸರಿಗಮ ಇಂಡಿಯಾ ಕೂಡ ಫೋಕಸ್ ಅಲ್ಲಿ ಇರುತ್ತೆ. ಇದನ್ನು ಕೂಡ ವಾಚ್ ಮಾಡಬಹುದು. ಯಾವ ರೀತಿ ಇರುತ್ತೆ ಪರ್ಫಾರ್ಮೆನ್ಸ್ ಅಂತ. ನಂತರ ಎಚ್ಸಿಎಲ್ ಟೆಕ್ ಕೂಡ ಫೋಕಸ್ ಅಲ್ಲಿ ಇರುತ್ತೆ. ಕಾರಣ ಕಂಪನಿ ಎನ್ಎಸ್ಸಿ ಅಕಾಡೆಮಿ ಜೊತೆ ಒಪ್ಪಂದವನ್ನ ಮಾಡ್ಕೊಂಡಿದೆ.

ಜಾಯಿಂಟ್ ಸರ್ಟಿಫಿಕೇಟ್ಸ್ ಕೋರ್ಸಸ್ ಅನ್ನ ಪ್ರೊವೈಡ್ ಮಾಡಲಿಕ್ಕೆ ಟೆಕ್ ಗೆ ಸಂಬಂಧಪಟ್ಟಂತೆ ಫೈನಾನ್ಸ್ ಗೆ ಸಂಬಂಧಪಟ್ಟಂತ ಕೋರ್ಸಸ್ ಅನ್ನ ಪ್ರೊವೈಡ್ ಮಾಡಲಿಕ್ಕೆ ಎನ್ಎಸ್ಸಿ ಅಕಾಡೆಮಿ ಜೊತೆ ಒಪ್ಪಂದವನ್ನ ಮಾಡ್ಕೊಂಡಿದೆ. ಎಸದೇ ಕಾರಣಕ್ಕೆ ಸೇಲ್ ಟೆಕ್ ಅನ್ನು ಕೂಡ ವಾಚ್ ಮಾಡಬಹುದು ಯಾವ ರೀತಿ ಇರುತ್ತೆ ರಿಯಾಕ್ಷನ್ ಅಂತ. ನಂತರ ಪ್ರೋಟೀನ್ ಈಗ ಟೆಕ್ನಾಲಜಿ ಕೂಡ ಫೋಕಸ್ ಅಲ್ಲಿ ಇರುತ್ತೆ. ಕಾರಣ ಕಂಪನಿಯ ಬೋರ್ಡ್ ಅಪ್ರೂವಲ್ ಅನ್ನ ಕೊಟ್ಟಿದೆ ಎನ್ಎಸ್ಡಿಎಲ್ ಪೇಮೆಂಟ್ ಬ್ಯಾಂಕ್ ಅಲ್ಲಿ 4.95% 95% ಸ್ಟೇಕ್ ನ್ನ ಅಕ್ವೈರ್ ಮಾಡ್ಕೊಳ್ಳಿಕ್ಕೆ ಈ ಸುದ್ದಿ ಕಾರಣಕ್ಕೆ ಅಥವಾ ಈ ಅಕ್ವಿಸಿಷನ್ ಡಿಸಿಷನ್ ಕಾರಣಕ್ಕೆ ಸ್ಟಾಕ್ ಫೋಕಸ್ ಅಲ್ಲಿ ಇರುತ್ತೆ ಪ್ರೋಟೀನ್ ಈಗವನ್ನು ಕೂಡ ವಾಚ್ ಮಾಡಬಹುದು ಯಾವ ರೀತಿ ಇರುತ್ತೆ ಪರ್ಫಾರ್ಮೆನ್ಸ್ ಅಂತ ನಂತರ ಕೇನ್ಸ್ ಟೆಕ್ನಾಲಜಿ ಕೂಡ ಫೋಕಸ್ ಅಲ್ಲಿ ಇರುತ್ತೆ ಕಾರಣ ಕಂಪನಿ ಮಿತ್ಸು ಅಂಡ್ ಕೋ ಜೊತೆ ಒಪ್ಪಂದವನ್ನ ಮಾಡ್ಕೊಂಡಿದೆ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಆಪರೇಷನ್ಸ್ ಗೆ ಸಂಬಂಧಪಟ್ಟಂತೆ ಒಪ್ಪಂದವನ್ನ ಮಾಡ್ಕೊಂಡಿದೆ ಈ ಸುದ್ದಿ ಕಾರಣಕ್ಕೆ ಕೈನ್ ಸ್ಟೆಕ್ ಅನ್ನು ಕೂಡ ವಾಚ್ ಮಾಡಬಹುದು ಇವತ್ತು ನಂತರ ವಾರಿ ರಿನ್ಯೂವಬಲ್ ಟೆಕ್ನಾಲಜಿಸ್ ಕೂಡ ಫೋಕಸ್ ಅಲ್ಲಿ ಇರುತ್ತೆ ಕಾರಣ ಕಂಪನಿ 300ಮೆಗಾವಟ್ ಲಾಂಗ್ ಟರ್ಮ್ ಪಿಪಿಎ ಪ್ರಾಜೆಕ್ಟ್ ಗೆ ಸಹಿ ಹಾಕಿದೆ ಪವರ್ ಪರ್ಚೇಸ್ ಅಗ್ರಿಮೆಂಟ್ ಗೆ ಇಂಟರ್ಸ್ಟೇಟ್ ಟ್ರಾನ್ಸ್ಮಿಷನ್ ಪ್ರಾಜೆಕ್ಟ್ ಇದು ಎಸದಿ ಕಾರಣಕ್ಕೆ ವಾರ್ಡ್ ರಿನೋವಬಲ್ ಟೆಕ್ ಅನ್ನು ಕೂಡ ವಾಚ್ ಮಾಡಬಹುದು ಯಾವ ರೀತಿ ಇರುತ್ತೆ ಪರ್ಫಾರ್ಮೆನ್ಸ್ ಇವತ್ತು ಸ್ಟಾಕ್ ಅಲ್ಲಿ ಅಂತ ನಂತರ ವಿಕ್ರಮ ಸೋಲಾರ್ ಕೂಡ ಫೋಕಸ್ ಅಲ್ಲಿ ಇರುತ್ತೆ ಕಾರಣ ಕಂಪನಿಯ ಬೋರ್ಡ್ 4371 ಕೋಟಿ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಅನ್ನ ಅನೌನ್ಸ್ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments