ನೀವೇನಾದ್ರು ನಿಮ್ಮ ಪ್ರಾಡಕ್ಟ್ ಅನ್ನ flipkart amazon ರೀತಿ ಆನ್ಲೈನ್ ಈ ಕಾಮರ್ಸ್ ನಲ್ಲಿ ಸೇಲ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಏನೆಲ್ಲಾ ಪ್ರೋಸೆಸ್ ಇರುತ್ತೆ ನೀವು ಆ ಪ್ರಾಡಕ್ಟ್ ಅನ್ನ ಆಫ್ಲೈನ್ ಸ್ಟೋರ್ ಅಲ್ಲಿ ಅಂಗಡಿಗಳಲ್ಲಿ ಸೇಲ್ ಮಾಡೋದಕ್ಕೂ ಆನ್ಲೈನ್ ಸ್ಟೋರ್ ಅಲ್ಲಿ ಸೇಲ್ ಮಾಡೋದಕ್ಕೂ ಏನೆಲ್ಲಾ differences ಇರುತ್ತೆ.
ಮ್ಯಾನುಫ್ಯಾಕ್ಚರ್ ಮಾಡ್ತಾ ಇದ್ದೀರಾ ಆ ಪ್ರಾಡಕ್ಟ್ ಅನ್ನ ನಿಮ್ಮದೇ ಒಂದು ಸ್ಟೋರ್ ರಲ್ಲಿ ಸೇಲ್ ಕೂಡ ಮಾಡ್ತಾ ಇದ್ದೀರಾ ಜನಗಳು ನಿಮ್ಮದೇ ಸ್ಟೋರಿಗೆ ಬರ್ತಾರೆ ಪರ್ಚೇಸ್ ಮಾಡಿ ಹೋಗ್ತಾರೆ ಇಲ್ಲಿ ಯಾವುದೇ ಮಧ್ಯವರ್ತಿಗಳು ಇಲ್ಲದ ಕಾರಣ ಕಂಪ್ಲೀಟ್ ಪ್ರಾಫಿಟ್ ನಿಮ್ಮದೇ ಆಗುತ್ತೆ ಆ ಒಂದು ಸ್ಟೋರ್ ಏನಾದ್ರು ರೆಂಟಿಗೆ ಇದ್ರೆ ಆ ರೆಂಟ್ ಅನ್ನ ಪೇ ಮಾಡಬೇಕಾಗುತ್ತೆ ಹೆಚ್ಚಾಗಿ ಯಾವುದೇ ಖರ್ಚು ಇರಲ್ಲ ನೆಕ್ಸ್ಟ್ ನಮ್ಮ ಪ್ರಾಡಕ್ಟ್ ಅನ್ನ ಇನ್ನು ಎಕ್ಸ್ಪ್ಯಾಂಡ್ ಮಾಡಬೇಕು ಅಂದ್ರೆ ಒಬ್ಬರೇ ಇರ್ತೀವಿ ಮ್ಯಾಕ್ಸಿಮಮ್ ಏನಪ್ಪಾ ಮಾಡಬಹುದು ನಮ್ಮ ಸುತ್ತಮುತ್ತ ಇರುವಂತಹ ಅಂಗಡಿಗಳಿಗೆ ಹೋಗಿ ನೋಡಪ್ಪ ಇದು ನನ್ನ ಪ್ರಾಡಕ್ಟ್ ನಾನು ನಿನಗೆ ಇಷ್ಟು ರೂಪಾಯಿ ಕೊಡ್ತೀನಿ ನೀನು ಇಷ್ಟು ಲಾಭ ಇಟ್ಬಿಟ್ಟು ಮಾರ್ಬೋದು ಈ ರೀತಿ ಎಷ್ಟು ಅಂಗಡಿ ಗಳಿಗೆ ಹೋಗಬಹುದು ಒಬ್ಬರೇ ಮ್ಯಾಕ್ಸಿಮಮ್ ಅಂದ್ರೆ 50 60 ಅಂಗಡಿಯನ್ನ ಕವರ್ ಮಾಡಬಹುದು ನಮ್ದೇ ಓನ್ ಶಾಪ್ ಆಗಿದ್ರೆ ನಾವು ಮ್ಯಾನುಫ್ಯಾಕ್ಚರಿಂಗ್ ಕಾಸ್ಟ್ ಅನ್ನ ಬಿಟ್ಟು ಬಂದಿದ್ದೆಲ್ಲ ಪ್ರಾಫಿಟ್ ಒಂದು 100 ರೂಪಾಯಿಗೆ ಮಾರ್ತಾ ಇದೀವಿ ಅಂದ್ರೆ ಮ್ಯಾನುಫ್ಯಾಕ್ಚರಿಂಗ್ ಕಾಸ್ಟ್ ಬಿಟ್ಟು ಬಂದಿದ್ದೆಲ್ಲ ಪ್ರಾಫಿಟ್ ಅದೇ ನಾವು ಬೇರೆ ಅಂಗಡಿಗಳಿಗೆ.
ಆ ಒಂದು ಪ್ರಾಡಕ್ಟ್ ಅನ್ನ ಕೊಟ್ರೆ 100 ರೂಪಾಯಿ ಕೊಡಕಾಗಲ್ಲ 90 ರೂಪಾಯಿ ಕೊಡಬೇಕು ಆ ಅಂಗಡಿಯವನು ಲಾಭ ಮಾಡಬೇಕಲ್ವಾ ಸೋ 10 ರೂಪಾಯಿ ಹೋಯ್ತು ಅಲ್ಲಿ ನಾವು ಒಂದು 50 60 ಅಂಗಡಿ ಒಬ್ಬರೇ ಕವರ್ ಮಾಡಬಹುದು ಇನ್ನು ಎಕ್ಸ್ಪ್ಯಾಂಡ್ ಮಾಡಬೇಕು ಅಂದ್ರೆ ನಾವು ನಮ್ಮ ಪ್ರಾಡಕ್ಟ್ ಅನ್ನ ಈ ಹೋಲ್ಸೇಲರ್ಸ್ ಗೆ ಅಥವಾ ಡಿಸ್ಟ್ರಿಬ್ಯೂಟರ್ಸ್ ಗೆ ನಮ್ಮ ಪ್ರಾಡಕ್ಟ್ ಅನ್ನ ಸೇಲ್ ಮಾಡಬೇಕಾಗುತ್ತೆ ಅದನ್ನ 90 ರೂಪಾಯಿ ಕೊಡಕ್ಕೆ ಆಗಲ್ಲ ಆ ಡಿಸ್ಟ್ರಿಬ್ಯೂಟರ್ ಲಾಭ ಮಾಡಬೇಕಲ್ಲ ಸೋ ನಮ್ಮ ಪ್ರಾಡಕ್ಟ್ ಅನ್ನ 100 ರೂಪಾಯಿಗೆ ಸೆಲ್ ಆಗುವಂತಹ ಪ್ರಾಡಕ್ಟ್ ಅನ್ನ 70 ರೂಪಾಯಿಗೋ 80 ರೂಪಾಯಿಗೋ ಆ ರಿಸೆಲ್ಲರ್ಸ್ ಗೆ ಹೋಲ್ಸೇಲರ್ಸ್ ಗೆ ಡಿಸ್ಟ್ರಿಬ್ಯೂಟರ್ ಗೆ ಕೊಡಬೇಕಾಗುತ್ತೆ ಆ ಡಿಸ್ಟ್ರಿಬ್ಯೂಟರ್ಸ್ ಈ ಸಣ್ಣ ಸಣ್ಣ ಅಂಗಡಿಗಳಿಗೆ 90 ರೂಪಾಯಿ ಕೊಡ್ತಾನೆ ಸೋ ಎಲ್ಲಾ ಲಾಭ ಮಾಡಬೇಕಲ್ವಾ ನಮ್ಮದೇ ಓನ್ ಶಾಪ್ ಇದ್ರೆ 100 ರೂಪಾಯಿಗೆ ಸೆಲ್ ಮಾಡಬಹುದು ಬಟ್ ಕೊಟ್ರೆ ಅಲ್ಲೇ 30 ರೂಪಾಯಿ ಹೋಗ್ಬಿಟ್ಟಿರುತ್ತೆ ಸೋ ಈ ರೀತಿ ಈ ಆಫ್ಲೈನ್ ಬಿಸಿನೆಸ್ ಕೆಲಸವನ್ನ ಮಾಡುತ್ತೆ ಈ ಆಫ್ಲೈನ್ ಅಲ್ಲಿ ಸೇಲ್ ಮಾಡೋದ್ರಿಂದ ಅಡ್ವಾಂಟೇಜ್ ಇದೆ ಕೆಲವೊಂದು ಡಿಸ್ಅಡ್ವಾಂಟೇಜ್ ಸಹ ಇದೆ ಅಡ್ವಾಂಟೇಜ್ ಏನಪ್ಪಾ ಅಂತ ಅಂದ್ರೆ ಸೆಲ್ಲರ್ ಹತ್ರ ಒಬ್ಬ ಕಸ್ಟಮರ್ ಬರ್ತಾನೆ ಒಂದು ಪ್ರಾಡಕ್ಟ್ ನೋಡ್ತಾನೆ ಇಷ್ಟ ಆದ್ರೆ ತಗೋತಾನೆ ಇಲ್ಲ ಅಂದ್ರೆ ಇಲ್ಲ ಯುಶುವಲಿ ಆನ್ಲೈನ್ ಅಲ್ಲಿ ಪರ್ಚೇಸ್ ಮಾಡಿದ್ಮೇಲೆ ರಿಟರ್ನ್ ಆಗುವ ಸಾಧ್ಯತೆ ಇರುತ್ತೆ ಬಟ್ ಈ ಆಫ್ಲೈನ್ ಸ್ಟೋರ್ ನಲ್ಲಿ ಕಸ್ಟಮರ್ ಡೈರೆಕ್ಟಾಗಿ ನೋಡಿ ಎಕ್ಸ್ಪೀರಿಯನ್ಸ್ ಮಾಡೋದ್ರಿಂದ ಆದಷ್ಟು ರಿಟರ್ನ್ ಕಡಿಮೆ ಇರುತ್ತೆ.
ಆ ರೀತಿ ಆಗಲ್ಲ ಬಟ್ ಪ್ರಾಬ್ಲಮ್ ಆಗೋದು ಈ ಮ್ಯಾನುಫ್ಯಾಕ್ಚರರ್ ಗೆ ಸೊ ಈ ಸೆಲ್ಲರ್ ಹತ್ರ ಇರುವಂತಹ ಪ್ರಾಡಕ್ಟ್ ಸೇಲ್ ಆಗಿಲ್ಲ ಅಂದ್ರೆ ಸೆಲ್ಲರ್ ಏನ್ ಮಾಡ್ತಾನೆ ವಾಪಸ್ ಕಳಿಸ್ತಾನೆ ನೋಡಪ್ಪ ಇದು ನನ್ನ ಪ್ರಾಡಕ್ಟ್ ಎಲ್ಲಾ ಸೇಲ್ ಆಗಿಲ್ಲ ವಾಪಸ್ ತಗೋ ಅಂತಾನೆ ಬಟ್ ಈ ಆನ್ಲೈನ್ ಸ್ಟೋರ್ ಅಲ್ಲೂ ಕೂಡ ಇದು ಆಗುತ್ತೆ ಬಟ್ ಕಡಿಮೆ ಆಯ್ತಾ ಏನಂದ್ರೆ ನಿಮ್ಮ ಕಂಟ್ರೋಲ್ ಅಲ್ಲೇ ಇರುತ್ತೆ ನೀವೇ ಡೈರೆಕ್ಟ್ ಆಗಿ ಅವರಿಗೆ ಕಳಿಸೋದ್ರಿಂದ ನೀವೇ ಯಾವಾಗ ಬೇಕಾದರೂ ಸೇಲ್ ಅನ್ನ ಮಾಡ್ಕೋಬಹುದು ಬಟ್ ಡಿಪೆಂಡ್ಸ್ ಏನಾದ್ರು ಎಕ್ಸ್ಪೈರಿ ಡೇಟ್ ಇರುವಂತ ಪ್ರಾಡಕ್ಟ್ ಅಂತ ಅಂದ್ರೆ ಏನು ಮಾಡೋದಕ್ಕೆ ಆಗಲ್ಲ ಸೊ ಡಿಸ್ಅಡ್ವಾಂಟೇಜ್ ಏನಪ್ಪಾ ಅಂದ್ರೆ ಈ ಆಫ್ಲೈನ್ ಸ್ಟೋರ್ ಗಳಲ್ಲಿ ಆಗ್ಲೇ ಹೇಳಿದಂಗೆ ಮಧ್ಯವರ್ತಿಗಳು ತುಂಬಾ ಜಾಸ್ತಿ ಜನ ಇರ್ತಾರೆ ನೀವು ಮ್ಯಾನುಫ್ಯಾಕ್ಚರರ್ ಆಗಿದ್ರೆ ನೀವೇ ಡೈರೆಕ್ಟ್ ಆಗಿ ಡಿಸ್ಟ್ರಿಬ್ಯೂಟ್ ಅನ್ನ ಮಾಡಬಹುದು ಫಾರ್ ಎಕ್ಸಾಂಪಲ್ ಇಲ್ಲಿ ಐಡಿ ಅವರು ಇದ್ದಾರೆ ಅಲ್ವಾ ಐಡಿ ಐಡಿ ರೆಡಿಮೇಡ್ ದೋಸೆ ಎಲ್ಲ ಮಾಡ್ತಾರೆ ಅಲ್ವಾ ಅವರು ಡೈರೆಕ್ಟ್ ಡಿಸ್ಟ್ರಿಬ್ಯೂಟ್ ಮಾಡ್ತಾರೆ ಮತ್ತು ನಂದಿನಿ ನಂದಿನಿ ಮಿಲ್ಕ್ ಎಲ್ಲಾ ಏನಿದೆ ಅವರು ಡೈರೆಕ್ಟ್ ಡಿಸ್ಟ್ರಿಬ್ಯೂಟ್ ಮಾಡ್ತಾರೆ ಯಾರು ಮಧ್ಯವರ್ತಿಗಳು ಇರಲ್ಲ ಅದರಲ್ಲಿ ಸೋ ಅದರಲ್ಲೂ ಕೆಲವು ಜನ ಮಧ್ಯವರ್ತಿಗಳು ಇರ್ತಾರೆ ಬಟ್ ಮೆಜಾರಿಟಿ ಜಾಗಗಳಿಗೆ ನಂದಿನಿ ಅವರು ಅವರದೇ ಗಾಡಿಯಲ್ಲಿ ಎಲ್ಲಾ ಕಡೆಗೂ ಕೂಡ ಡಿಸ್ಟ್ರಿಬ್ಯೂಟ್ ಮಾಡ್ತಾರೆ ಸೋ ಈ ರೀತಿ ಅಡ್ವಾಂಟೇಜ್ ಇರುತ್ತೆ ಡಿಸ್ಅಡ್ವಾಂಟೇಜ್ ಸಹ ಇರುತ್ತೆ.
ಇನ್ನು ಆನ್ಲೈನ್ ಬಿಸಿನೆಸ್ ಗೆ ಬರೋಣ ನೋಡಪ್ಪ ನೀವು ನೆಕ್ಸ್ಟ್ ಇನ್ನು ಎಕ್ಸ್ಪ್ಯಾಂಡ್ ಮಾಡಬೇಕು ಆಫ್ಲೈನ್ ಜೊತೆಗೆ ಆನ್ಲೈನ್ ಅಲ್ಲೂ ಕೂಡ ನಿಮ್ಮ ಪ್ರಾಡಕ್ಟ್ ಅನ್ನ ಸೆಲ್ ಮಾಡಬೇಕು ಅಂದ್ರೆ ಅಷ್ಟು ಈಸಿ ಅಲ್ಲ ಏನಕ್ಕೆ ಅಂದ್ರೆ ಈ ಈ ಕಾಮರ್ಸ್ ಪ್ಲಾಟ್ಫಾರ್ಮ್ ಗಳು ಲಿಸ್ಟಿಂಗ್ ಪ್ರೈಸ್ ಅಂತ ಚಾರ್ಜ್ ಮಾಡ್ತಾರೆ ಜೊತೆಗೆ ನೀವು ಸೇಲ್ ಮಾಡಿದ್ಮೇಲೆ ಅವರಿಗೆ ಇಷ್ಟು ಕಮಿಷನ್ ಅಂತಾನೂ ಕೂಡ ಕೊಡಬೇಕು ಲಿಸ್ಟಿಂಗ್ ಪ್ರೈಸ್ ಕೂಡ ಇರುತ್ತೆ ಅಂದ್ರೆ ಅವರ ವೆಬ್ಸೈಟ್ ಅಲ್ಲಿ ನಿಮ್ಮ ಪ್ರಾಡಕ್ಟ್ ಲಿಸ್ಟ್ ಮಾಡೋದು ಅದಕ್ಕೂ ಪ್ರೈಸ್ ಯುಶುವಲಿ ಈ ಆನ್ಲೈನ್ ಈ ಕಾಮರ್ಸ್ ಗಳು ನೀವು ಹೊಸ ಸೆಲ್ಲರ್ ಆಗಿದ್ರೆ ಸ್ಟಾರ್ಟಿಂಗ್ ಸ್ವಲ್ಪ ನಿಮಗೆ ಡಿಸ್ಕೌಂಟ್ ಅದು ಇದು ಎಲ್ಲಾ ಕೊಡ್ತಾರೆ ಆಮೇಲೆ ಸ್ವಲ್ಪ ದಿನ ಆದ್ಮೇಲೆ ಚಾರ್ಜ್ ಮಾಡೋಕೆ ಶುರು ಮಾಡ್ತಾರೆ ಆಯ್ತಾ ಸೋ ಲಿಸ್ಟಿಂಗ್ ಪ್ರೈಸ್ ಜೊತೆಗೆ ನೀವು 100 ರೂಪಾಯಿ ಒಂದು ಪ್ರಾಡಕ್ಟ್ ಅನ್ನ ಸೆಲ್ ಮಾಡಿದ್ರೆ ಲಿಟ್ರಲಿ ಮ್ಯಾಕ್ಸಿಮಮ್ ಅಂದ್ರೆ 30% ತನಕ ಅಂದ್ರೆ ನೀವೇನು 100 ರೂಪಾಯಿ ಪ್ರಾಡಕ್ಟ್ ಸೆಲ್ ಮಾಡ್ತಾ ಇದ್ದೀರಾ ಅದರಲ್ಲಿ 30 ರೂಪಾಯಿನ ಅವರಿಗೆ ಕೊಡಬೇಕಾಗುತ್ತೆ ಅದರ ಮೇಲ್ಗಡೆ ನಿಮಗೆ ಪ್ಯಾಕೇಜಿಂಗ್ ಚಾರ್ಜ್ ಅದರ ಮೇಲೆ ಡೆಲಿವರಿ ಚಾರ್ಜ್ ಅದರ ಮೇಲ್ಗಡೆ ಏನಾದ್ರು ರಿಟರ್ನ್ ಗಿಟ್ನ್ ಆಯ್ತು ಅಂತ ಅಂದ್ರೆ ಡ್ಯಾಮೇಜ್ ಆಯ್ತು ಅಂದ್ರೆ ಅಲ್ಲೂ ಕೂಡ ಲಾಸ್ ಈ ರೀತಿ ಅನೇಕ ಇಶ್ಯೂಗಳು ಇರ್ತವೆ ಆಯ್ತಾ ಸೋ ಫಸ್ಟ್ ಆಫ್ ಆಲ್ ನೀವು ಈ ಆನ್ಲೈನ್ ಈ ಕಾಮರ್ಸ್ ನಲ್ಲಿ ಸೇಲ್ ಮಾಡಬೇಕು ಅಂದ್ರೆ ನಿಮ್ಮ ಹತ್ರ ಜಿಎಸ್ಟಿ ಇರಬೇಕಾಗುತ್ತೆ ಮ್ಯಾಂಡೇಟರಿ ಅದು ಗವರ್ನಮೆಂಟ್ ಪ್ರಕಾರ ಸೋ ಜಿಎಸ್ಟಿ ಮಾಡಿಸ್ಕೊಬೇಕಾಗುತ್ತೆ ಜಿಎಸ್ಟಿ ಇದ್ರೆ ನೀವು flipkart ಮತ್ತು amazonನಲ್ಲಿ ಸೆಲ್ಲರ್ ಆಗಿ ರಿಜಿಸ್ಟರ್ ಆಗಬಹುದು ಎರಡು ಕೂಡ ತುಂಬಾ ಸ್ಟ್ರಿಕ್ಟ್ ಸ್ಕ್ಯಾಮ್ ಗೇಮ್ ಮಾಡಂಗಿಲ್ಲ ಇಲ್ಲಿ ಆಯ್ತಾ ಕಳಿಸಿದೀನಿ ಅಂದ್ಬಿಟ್ಟು ಅದರ ಒಳಗಡೆ ಏನೇನು ಹಾಕ್ಬಿಟ್ಟು ಕಳಿಸಿದರೆ ನಿಮ್ಮ ಸೆಲ್ಲರ್ ಅವರು ಇದನ್ನೇ ಕ್ಯಾನ್ಸಲ್ ಮಾಡ್ತಾರೆ amazon flipkart ಅವರು ಸೋ ತುಂಬಾ ಸೀರಿಯಸ್ ಆಗಿದ್ರೆ ಮಾತ್ರ ಗುಡ್ ಮಾಡಿ ಸೋ ಸ್ಟಾರ್ಟಿಂಗ್ ಹೇಳಿದಂಗೆ ನೀವು ಆ ಒಂದು ವೆಬ್ಸೈಟ್ ಅಲ್ಲಿ ನಿಮ್ಮ ಪ್ರಾಡಕ್ಟ್ ಅನ್ನ ಲಿಸ್ಟ್ ಮಾಡ್ತಾ ಇದ್ದೀರಾ ಅಂದ್ರೆ ಇಷ್ಟು ರೂಪಾಯಿ ಚಾರ್ಜ್ ಮಾಡ್ತಾರೆ ಅವರು ಡಿಪೆಂಡ್ಸ್ ಆನ್ ದ ಪ್ರಾಡಕ್ಟ್ ವ್ಯಾಲ್ಯೂ ಆಫ್ ದ ಪ್ರಾಡಕ್ಟ್ ಮೇಲೆ ಕೂಡ ಡಿಪೆಂಡ್ ಆಗಿರುತ್ತೆ ಸೋ ಇಷ್ಟು ರೂಪಾಯಿ ಕೊಟ್ಟುಬಿಟ್ಟು ನೀವು ಲಿಸ್ಟ್ ಅನ್ನ ಮಾಡಬೇಕಾಗುತ್ತೆ ಸೋ ಲಿಸ್ಟ್ ಮಾಡಿದ್ರೆ ನಿಮಗೆ ಅಲ್ಲಿ ತೋರಿಸೋಕೆ ಶುರು ಮಾಡುತ್ತೆ ಓಕೆ ಯಾರೋ ಒಬ್ರು ಈ ತರ ಸೆಲ್ ಮಾಡ್ತಾ ಇದ್ದಾರೆ ಅಂತ ಆಕ್ಚುವಲಿ ಇನ್ನೊಂದು ಆಪ್ಷನ್ ಇದೆ ನೀವು ಬೇಕು ಅಂದ್ರೆ ಈ ಅವರದೇ ಫುಲ್ಫಿಲ್ಮೆಂಟ್ ಇರುತ್ತೆ ಅಂದ್ರೆ ನಿಮ್ಮ ಪ್ರಾಡಕ್ಟ್ ಅನ್ನ ಅವರು ವೇರ್ ಹೌಸ್ ಗೆ ಕೊಡೋದು amazon ಅವರ ವೇರ್ ಹೌಸ್ ಗೆ flipkart ಅವರ ವೇರ್ ಹೌಸ್ ಗೆ ಕೊಡೋದು ಅವರೇ ಸೇಲ್ ಮಾಡ್ಕೋತಾರೆ ನಿಮಗೆ ಇಷ್ಟೊಂದು ದುಡ್ಡು ಕೊಡ್ತಾರೆ ಅಂದ್ರೆ ಪ್ರಾಡಕ್ಟ್ ವ್ಯಾಲ್ಯೂ ಇರುತ್ತೆ ಅವರು ಇಷ್ಟು ಕಮಿಷನ್ ತಗೊಂಡು ಬಿಟ್ಟು ಅವರೇ ಎಲ್ಲಾ ಶಿಪ್ಪಿಂಗ್ ಪ್ಯಾಕಿಂಗ್ ರಿಟರ್ನ್ ಎಲ್ಲಾ ಅವರೇ ನೋಡ್ಕೋತಾರೆ.
ನಿಮ್ಮದೇನು ತಲೆನೋವು ಇರಲ್ಲ ಆಮೇಲೆ ಬಂದಿದ್ರಲ್ಲಿ ಇಷ್ಟು ಅಂತ ನಮಗೆ ಸಿಗುತ್ತೆ ದುಡ್ಡು ಸೋ ಆ ರೀತಿ ಬೇಕಾದರೂ ಮಾಡಬಹುದು ಇಲ್ಲ ನೀವೇ ನೀವೇ ಮನೆಯಲ್ಲಿ ಕೂತ್ಕೊಂಡು ನೀವೇ ಪ್ಯಾಕ್ ಮಾಡಿ ನೀವೇ ನಿಮ್ಮ ಸಪರೇಟ್ ನಿಮಗೆ ಇಷ್ಟ ಬಂದಿದ್ದು ಕೊರಿಯರ್ ನಲ್ಲಿ ಬೇಕಾದರೂ ಕಳಿಸಬಹುದು ಅಥವಾ amazon ದು ಏನು ಕೊರಿಯರ್ ಸರ್ವಿಸ್ ಇದೆ ಅದನ್ನ ಬೇಕಾದರೂ ಚೂಸ್ ಮಾಡಬಹುದು ಈ ರೀತಿ ಆಪ್ಷನ್ ಸಹ ಇದೆ ಸೋ ದುಡ್ಡು ಕೊಟ್ಟುಬಿಟ್ಟು ಕೂಡ ಲಿಸ್ಟ್ ಮಾಡ್ತೀರಾ ಫಸ್ಟ್ ಅವರ ವೆಬ್ಸೈಟ್ ನಲ್ಲಿ ಸೇಲ್ ಆಯ್ತು ಅಂದ್ರೆ ನಿಮ್ಮ ಅದೃಷ್ಟ ಸೇಲ್ ಆದ್ರೂ ಆಗಬಹುದು ನಿಮ್ಮ ಪ್ರಾಡಕ್ಟ್ ಚೆನ್ನಾಗಿದ್ರೆ ಆಯ್ತಾ ಸೇಲ್ ಆಯ್ತು ಅಂತ ಅಂದುಕೊಳ್ಳಿ 100 ರೂಪಾಯಿ ಪ್ರಾಡಕ್ಟ್ ಸೇಲ್ ಆಯ್ತು ಅಂತ ಅಂದುಕೊಳ್ಳಿ ಅದರಲ್ಲಿ ಒಂದು 25 ರಿಂದ 30% ಕಮಿಷನ್ ನೀವು amazon ಗೆ ಕೊಡಬೇಕಾಗುತ್ತೆ ಸೋ amazon ಗೆ ಹೋಯ್ತು 25 30 ರೂಪಾಯಿ 25 ರೂಪಾಯಿ 25 ರೂಪಾಯಿ ಅಂತ ಅಂದುಕೊಳ್ಳಿ ಆಮೇಲೆ ಪ್ಯಾಕೇಜಿಂಗ್ ಪ್ಯಾಕ್ ಮಾಡೋದಕ್ಕೆ ನಾವು ಫುಲ್ ಹೆಂಗೆ ಹೆಂಗೋ ಪ್ಯಾಕ್ ಮಾಡಂಗಿಲ್ಲ ಹೆಂಗೆ ಹೆಂಗೋ ಪ್ಯಾಕ್ ಮಾಡ್ಬಿಟ್ಟು ಕಳಿಸಿಬಿಟ್ರೆ ಡ್ಯಾಮೇಜ್ ಆಗಿ ಮತ್ತೆ ವಾಪಸ್ ಬಂದ್ಬಿಡುತ್ತೆ ಸೋ ಕರೆಕ್ಟಾಗಿ ವಬಲ್ ರಾಪ್ ಎಲ್ಲ ಮಾಡಿ ಕರೆಕ್ಟಾಗಿ ನಾವು ಕಾರ್ಡ್ ಬೋರ್ಡ್ ಎಲ್ಲಾ ಹಾಕ್ಬಿಟ್ಟು ಚೆನ್ನಾಗಿ ಪ್ಯಾಕ್ ಮಾಡಬೇಕಾಗುತ್ತೆ ಪ್ಯಾಕಿಂಗ್ ಚಾರ್ಜಸ್ ಕೂಡ ಎಕ್ಸ್ಟ್ರಾ ಆಡ್ ಆಗುತ್ತೆ ಮತ್ತು ಡೆಲಿವರಿ ನಾವು amazon ಡೆಲಿವರಿ ಸರ್ವಿಸ್ ಎಲ್ಲಾ ತಗೋಬಹುದು ಅಲ್ಲ ಸ್ವಲ್ಪ ಎಕ್ಸ್ಪೆನ್ಸಿವ್ ಆಯ್ತು ಅಂದ್ರೆ ಹೊರಗಡೆ ಇಂದನು ಕೂಡ ನಾವು ಡೈರೆಕ್ಟ್ ಆಗಿ ಡೆಲಿವರಿಯನ್ನ ಮಾಡಬಹುದು ಆಯ್ತಾ ಸೋ ಅದಕ್ಕೂ ನಮಗೆ ಎಕ್ಸ್ಟ್ರಾ ಚಾರ್ಜ್ ಬೀಳುತ್ತೆ ಡೆಲಿವರಿಗೆ ಅನ್ಕೊಳ್ಳಿ ಒಂದು 10 ರೂಪಾಯಿ ಚಾರ್ಜ್ ಅಂತ ಜಸ್ಟ್ ಎಕ್ಸಾಂಪಲ್ 10 ರೂಪಾಯಿ ಅಲ್ಲಿ ಇನ್ನು ಜಾಸ್ತಿ ಆಗುತ್ತೆ ಅನ್ಕೊಳ್ಳಿ 10 ರೂಪಾಯಿ ಅಂತ ಅಲ್ಲೇ ಹೋಯ್ತು 30 25 ರೂಪಾಯಿ ಕಮಿಷನ್ ಪ್ಯಾಕೇಜ್ ಒಂದು ಐದು ರೂಪಾಯಿ ಇದು ಹತ್ತತ್ರ ಒಂದು 45 ರೂಪಾಯಿ ಅಲ್ಲೇ ಹೋಯ್ತಾ ಮಿಸಲ್ ರಿಟರ್ನ್ ಬರುತ್ತೆ ಡ್ಯಾಮೇಜ್ ಆಗುತ್ತೆ ಅದಕ್ಕೆ ಒಂದು ಐದು ರೂಪಾಯಿ ಇಟ್ಕೊಳ್ಳಿ ಸೋ 50% ನಿಮ್ಮದು ಅಲ್ಲೇ ಕಿತ್ಕೊಂಡು ಹೋಯ್ತು ಆಯ್ತಾ ನಮ್ದೇ ಓನ್ ಸ್ಟೋರ್ ಅಲ್ಲಿ ನಾವು ಸೇಲ್ ಮಾಡೋದಕ್ಕೂ ನಾವು ಅನ್ಕೋತೀವಿ ನಮ್ದೊಂದು ಅಂಗಡಿ ಇರುತ್ತೆ ನಮ್ಮ ಸ್ಟೋರ್ ಅಲ್ಲಿ ನಾವು ಸೇಲ್ ಮಾಡ್ತಾ ಇರ್ತೀವಿ
ಫುಲ್ ಪ್ರಾಫಿಟ್ ಗೆ ನಾವು ಯೋಚನೆ ಮಾಡ್ತೀವಿ ಓ ನಾನು ಆನ್ಲೈನ್ ಅಲ್ಲಿ ಎಲ್ಲಾ ಶುರು ಮಾಡಿದ್ರೆ ನನಗೆ ಒಳ್ಳೆ ಪ್ರಾಫಿಟ್ ಆಗುತ್ತೆ ಇಷ್ಟೊಂದು ಸೇಲ್ ಆಗುತ್ತೆ ಅಂತ ನಾವು ಅನ್ಕೋತೀವಿ ಬಟ್ ಹಂಗಲ್ಲ ನಮ್ಮ ಸ್ಟೋರ್ ಅಲ್ಲಿ ನಾವು ಸೇಲ್ ಮಾಡೋದಕ್ಕೂ ಅಥವಾ ಬೇರೆಯವರ ಸ್ಟೋರ್ ಗೆ ನಾವು ಕೊಟ್ಟುಬಿಟ್ಟು ಸೇಲ್ ಮಾಡೋದಕ್ಕೂ ಆನ್ಲೈನ್ ಅಲ್ಲಿ ಸೇಲ್ ಮಾಡೋದಕ್ಕೂ ತುಂಬಾ ಡಿಫರೆನ್ಸ್ ಇದೆ ಈ flipkart amazon ಅಲ್ಲಿ ಹೆವಿ ಕಮಿಷನ್ ಹೆವಿ ನಮ್ಮ ಶಿಪ್ಪಿಂಗ್ ಕಾಸ್ಟ್ ಎಲ್ಲಾ ಸೇರಿ ಸ್ವಲ್ಪೇ ಸ್ವಲ್ಪ ಪೀನಟ್ಸ್ ಆಯ್ತಾ ಪೀನಟ್ಸ್ ತುಂಬಾ ಕಡಿಮೆ ಪ್ರಾಫಿಟ್ ನಮಗೆ ಸಿಗುತ್ತೆ ತುಂಬಾ ಕಡಿಮೆ ಬಟ್ ಕ್ವಾಂಟಿಟಿ ಜಾಸ್ತಿ ಸೇಲ್ ಆಗೋದ್ರಿಂದ ನಾವು ಖುಷಿ ಪಡ್ಕೋಬೇಕು ಅಷ್ಟೇನೆ ಹೆಂಗಪ್ಪಾ ಅಂದ್ರೆ ಆಫ್ಲೈನ್ ಅಲ್ಲಿ ನೀವು ಒಂದು ನಿಮ್ಮ ಸ್ಟೋರ್ ನಲ್ಲೇ ಒಂದು ಪ್ರಾಡಕ್ಟ್ ನೀವು ಸೇಲ್ ಮಾಡೋದು ಒಂದೇ ಆನ್ಲೈನ್ ಅಲ್ಲಿ ಒಂದು 10 ಪ್ರಾಡಕ್ಟ್ ನ ಸೇಲ್ ಮಾಡೋದು ಒಂದೇ ಆ ರೀತಿ ಆಗ್ಬಿಡುತ್ತೆ ಆಯ್ತಾ ಕೆಲವೊಂದು ಪ್ಲಾಟ್ಫಾರ್ಮ್ ಗಳಿದಾವೆ ಫಾರ್ ಎಕ್ಸಾಂಪಲ್ ಮಿಶೋ ಅವರು ಯಾವುದೇ ಲಿಸ್ಟಿಂಗ್ ಲಿಸ್ಟಿಂಗ್ ಚಾರ್ಜಸ್ ಅನ್ನ ತಗೊಳಲ್ಲ ಮತ್ತು ಅವರು ಯಾವುದೇ ಕಮಿಷನ್ ತಗೊಳಲ್ಲ ಈ ರೀತಿ ಕೆಲವೊಂದು ಪ್ಲಾಟ್ಫಾರ್ಮ್ ಇದಾವೆ ಬಟ್ ಅವು ರೆಪ್ಯೂಟೆಡ್ ಪ್ಲಾಟ್ಫಾರ್ಮ್ ಅಲ್ಲ ಮಿಶೋ ದಲ್ಲಿ ಇರುವಂತಹ ಪ್ರಾಡಕ್ಟ್ ಮೇಲೆ ನಂಬಿಕೆ ಇಡೋದಕ್ಕೆ ಆಗಲ್ಲ ನಮಗೆ ನಿಮ್ಮ ಪ್ರಾಡಕ್ಟ್ ನೀವು ಮಿಶೋ ದಲ್ಲಿ ಮಾರ್ತಾ ಇದ್ರೆ ಜನಗಳಿಗೆ
ನಿಮ್ಮ ಪ್ರಾಡಕ್ಟ್ ಮೇಲೆ ನಂಬಿಕೆ ಬರಲ್ಲ ಇದು ಯಾವುದು ಪ್ರಾಡಕ್ಟ್ ಕಾಂಜಿಪುಂಜಿ ಅಂತ ಅನ್ಕೋತಾರೆ ಒಂದು ರೆಪ್ಯುಟೇಷನ್ ಬೇಕು ಅಂದ್ರೆ ಆ ರೀತಿ ಆಬ್ವಿಯಸ್ಲಿ ಒಂದು ಒಳ್ಳೆ ಪ್ಲಾಟ್ಫಾರ್ಮ್ ನಲ್ಲೇ ಸೇಲ್ ಮಾಡಬೇಕಾಗುತ್ತೆ ನಿಮ್ಮದೇ ಓನ್ ವೆಬ್ಸೈಟ್ ಇದ್ರೆ ನೋಡಿ ನಮ್ಮ ವೆಬ್ಸೈಟ್ ಗೆ ಟ್ರಾಫಿಕ್ ಸ್ವಲ್ಪ ಕಡಿಮೆನೇ ನಾವು ಫುಲ್ ದುಡ್ಡು ಕೊಟ್ಟುಬಿಟ್ಟು ಅಡ್ವರ್ಟೈಸ್ಮೆಂಟ್ ಎಲ್ಲ ಮಾಡಿ ಆ ರೀತಿ ನಾವೇ ಟ್ರಾಫಿಕ್ ಅನ್ನ ತಗೊಂಡು ಬರಬೇಕಾಗುತ್ತೆ ನಮ್ಮ ವೆಬ್ಸೈಟ್ ಇದ್ರೆ ನಮ್ಮದೇ ವೆಬ್ಸೈಟ್ ಇದ್ರೆ ನಾವು ಯಾವುದೇ ಕಮಿಷನ್ ಕೊಡಲ್ಲ ಅವಶ್ಯಕತೆ ಇಲ್ಲ ಬಟ್ ಶಿಪ್ಪಿಂಗ್ ಕಾಸ್ಟ್ ಅಂತೂ ಹೋಗೆ ಹೋಗುತ್ತೆ ಬಟ್ amazon ಅಲ್ಲಿ ಹಂಗಲ್ಲ amazon ಅಲ್ಲಿ ಜನ ಹುಡುಕ್ತಾರೆ ಏನು ಪ್ರಾಡಕ್ಟ್ ಇಂದ ಹುಡುಕ್ತಾರೆ ಸೋ ಈ ರೀತಿ ಅಡ್ವಾಂಟೇಜ್ ನಿಮಗೆ amazon ಇಂದ ಸಿಗುತ್ತೆ ಬಟ್ ಪ್ರಾಫಿಟ್ ಸ್ವಲ್ಪ ಕಡಿಮೆ ಆಗುತ್ತೆ ಸೋ ಯಾರು ಬೇಕಾದರೂ ನಿಮ್ಮ ಪ್ರಾಡಕ್ಟ್ ಅನ್ನ ಲಿಸ್ಟ್ ಮಾಡಬಹುದು ಜಿಎಸ್ಟಿ ಇರಬೇಕಾಗುತ್ತೆ ರಿಜಿಸ್ಟರ್ ಆಗಿರಬೇಕಾಗುತ್ತೆ ಸೋ ಏನಪ್ಪಾ ಮೆಜಾರಿಟಿ ಜನ ಮಾಡೋದು ಅಂತ ಅಂದ್ರೆ ನಮ್ಮ ದೇಶದಲ್ಲಿ ಎಲ್ಲಾ ಚೈನಾದಿಂದ ಇಂಪೋರ್ಟ್ ಮಾಡ್ಕೋತಾರೆ ಅವರದು ಬ್ರಾಂಡ್ ಅನ್ನ ಹಾಕೋತಾರೆ ಸೇಲ್ ಮಾಡ್ತಾರೆ ಸೋ ಬೇಜಾನ್ ಪ್ರಾಡಕ್ಟ್ ನೋಡಿ ಒಂದೇ ತರ ಇರ್ತವೆ ಎಲ್ಲಾ ಡಿಫರೆಂಟ್ ಡಿಫರೆಂಟ್ ಎಸ್ ಇರ್ತವೆ ಸೋ ಈ ರೀತಿ ಎಲ್ಲರೂ ಮಾಡೋದೇ ಹಿಂಗೆ ಇಂಪೋರ್ಟ್ ಮಾಡ್ಕೋ ಅವರ ಹೆಸರು ಹಾಕೋ ಲಿಸ್ಟ್ ಮಾಡು amazon ಗೆ ಕೆಲವೊಂದು ಸಲ ಈ amazon flipkart ನವರು ಏನಪ್ಪಾ ಮಾಡ್ತಾರೆ ಅಂದ್ರೆ ಅವರ ಹತ್ರ ಕಂಪ್ಲೀಟ್ ಡಾಟಾ ಇರುತ್ತೆ ನೀವು ಅಂದುಕೊಳ್ಳಿ ನಿಮ್ಮದೊಂದು ಪ್ರಾಡಕ್ಟ್ amazon ಮತ್ತು flipkart ನಲ್ಲಿ ತುಂಬಾ ಚೆನ್ನಾಗಿ ಸೇಲ್ ಆಗ್ತಾ ಇದೆ ಅಂತ ಈ amazon ಮತ್ತು flipkart ನವರ ಹತ್ರ ಕಂಪ್ಲೀಟ್ ಡಾಟಾ ಇರೋದ್ರಿಂದ ನಿಮ್ಮ ಪ್ರಾಡಕ್ಟ್ ಎಷ್ಟು ಸೇಲ್ ಆಗ್ತಾ ಇದೆ ಯಾವ ಪಿನ್ ಕೋಡ್ ನಲ್ಲಿ ಸೇಲ್ ಆಗ್ತಾ ಇದೆ ಎಲ್ಲಾ ಇರುತ್ತೆ amazon flipkart ನವರು ಏನಪ್ಪಾ ಮಾಡ್ತಾರೆ ಅಂದ್ರೆ ನೀವೇನು ಸೇಲ್ ಮಾಡ್ತಾ ಇರ್ತೀರಾ ಅದೇ ಪ್ರಾಡಕ್ಟ್ ರೀತಿ ಇನ್ನೊಂದು ಪ್ರಾಡಕ್ಟ್ ಅನ್ನ amazon ಬೇಸಿಕ್ಸ್ flipkart flipkart ಇಂದು ಪ್ರಾಡಕ್ಟ್ ಹೆಸರಿನಲ್ಲಿ ಲಿಸ್ಟ್ ಮಾಡ್ತಾರೆ ಆಯ್ತಾ ನಿಮ್ಮದು ಹೆಂಗಿರುತ್ತೋ ಸೇಮ್ ಹಂಗೆ ಇರುತ್ತೆ ಬಟ್ ಬೇರೆ ಹೆಸರಲ್ಲಿ amazon ಬೇಸಿಕ್ಸ್ ಅವರದು ಅವರದೇ ಅಂದ್ರೆ amazon ದೇ ಪ್ರಾಡಕ್ಟ್ ಅಂತ ರಿಬ್ರಾಂಡೆಡ್ ಪ್ರಾಡಕ್ಟ್ ಅನ್ನ ಲಿಸ್ಟ್ ಮಾಡ್ತಾರೆ ನಿಮಗೆ ಹೊಡ್ತಾ ಬಿತ್ತಾ ಅದು ಕಂಪ್ಲೀಟ್ ಡಾಟಾ ಅವರ ಹತ್ರ ಇದೆ ನೀವು ಬೇಕಾದ್ರೆ ದುಡ್ಡು ಕೊಟ್ಟುಬಿಟ್ಟು ಅವರದು ಲಿಸ್ಟ್ ಅಲ್ಲಿ ಮೇಲೆ ಬರೋತರ ಮಾಡಬಹುದು ಆಯ್ತಾ ಅಡ್ವರ್ಟೈಸ್ಮೆಂಟ್ ಅಂದ್ರೆ amazon ಒಳಗಡೆನೇ ಅಡ್ವರ್ಟೈಸ್ಮೆಂಟ್ ಮಾಡಬಹುದು ನೀವು ದುಡ್ಡು ಕೊಟ್ರೆ ನಿಮ್ಮ ಪ್ರಾಡಕ್ಟ್ ಮೇಲ್ಗಡೆ ತೋರಿಸುತ್ತಾರೆ ಈ ರೀತಿಯಲ್ಲ ಮಾಡಬಹುದು ಸೋ ಏನು ಮಾಡಕ್ಕಾಗಲ್ಲ ಒಂದು ರೀತಿ ಹೆಲ್ಪ್ಲೆಸ್ನೆಸ್ ನಿಮ್ಮ ಪ್ರಾಡಕ್ಟ್ ರೀತಿ ಇನ್ನೊಬ್ಬ ಯಾರೋ ತಂದು ಹಾಕಿದ amazon ಅವರೇ ತಂದು ಹಾಕಿಬಿಟ್ರು ಅಂದ್ರೆ ಏನ್ ಮಾಡಕಾಗುತ್ತೆ ನೀವು ಯೋಚನೆ ಮಾಡಿಕೊಳ್ಳಿ ಈ ಒಂದು ಡಿಸ್ಅಡ್ವಾಂಟೇಜ್ ಸಹ ಇದೆ ಮತ್ತು ನಾವೆಲ್ಲರೂ ಅನ್ಕೋತೀವಿ ಈ ಆನ್ಲೈನ್ ಅಲ್ಲಿ ಪ್ರಾಡಕ್ಟ್ ಬೆಲೆ ತುಂಬಾ ಕಡಿಮೆ ಇರುತ್ತೆ ಆಫ್ಲೈನ್ ಗೆ ಹೋಲಿಸಿಕೊಂಡ್ರೆ ಅಂತ ಆ ರೀತಿ ಖಂಡಿತ ಅಲ್ಲ ಆಕ್ಚುಲಿ ಆಫ್ಲೈನ್ ನಲ್ಲೇ ತುಂಬಾ ಕಡಿಮೆಗೆ ಸಿಗುತ್ತೆ ಪ್ರಾಡಕ್ಟ್ ಗಳು ಕೆಲವೊಂದು ಫಾರ್ ಎಕ್ಸಾಂಪಲ್ ಕ್ಯಾಮೆರಾ ನೀವು ಕ್ಯಾಮೆರಾ ಯಾವುದೇ ಕಾರಣಕ್ಕೂ ಆನ್ಲೈನ್ ಅಲ್ಲಿ ತಗೋಳಕ್ಕೆ ಹೋಗ್ಬೇಡಿ ಆಫ್ಲೈನ್ ನಲ್ಲಿ ಕ್ಯಾಮೆರಾಗಳು ತುಂಬಾ ಕಡಿಮೆಗೆ ಸಿಗುತ್ತೆ ಇವನ್ ಲ್ಯಾಪ್ಟಾಪ್ ಗಳು ಕೂಡ ಆಫ್ಲೈನ್ ಅಲ್ಲಿ ತುಂಬಾ ಕಡಿಮೆಗೆ ಸಿಗುತ್ತೆ ಮಾರ್ಜಿನ್ ಆಕ್ಚುವಲಿ ಆಫ್ಲೈನ್ ಸ್ಟೋರ್ ಗಳಲ್ಲಿ .
ಆಫ್ಲೈನ್ ಅಂಗಡಿಗಳಿಗೆ ತುಂಬಾ ಜಾಸ್ತಿ ಇರುತ್ತೆ ಆನ್ಲೈನ್ ಗೆ ಕಂಪೇರ್ ಮಾಡ್ಕೊಂಡ್ರೆ ಬಟ್ ಯಾರು ಆಫ್ಲೈನ್ ಅಲ್ಲಿ ಕಡಿಮೆ ಕೊಡಲ್ಲ ಅದೇ ಪ್ರಾಬ್ಲಮ್ ಆಯ್ತಾ ನೀವು ಸ್ವಲ್ಪ ಬಾರ್ಗಿನ್ ಮಾಡಿದ್ರೆ ಡಿಸ್ಕೌಂಟ್ ಕೇಳಿದ್ರೆ ಕೊಡ್ತಾರೆ ನನಗೆ ಅನಿಸಿದಂಗೆ ಏನಕ್ಕೆ ಅಂದ್ರೆ ಅವರಿಗೆ ಪ್ರಾಫಿಟ್ ಮಾರ್ಜಿನ್ ಸ್ವಲ್ಪ ಕಡಿಮೆ ಇರುತ್ತೆ ಈ amazon flipkart ರೀತಿ ಈ ಕಮಿಷನ್ ತುಂಬಾ ಜಾಸ್ತಿ ಹೋಗಿಲ್ಲ ಹೌದು ಡಿಸ್ಟ್ರಿಬ್ಯೂಟರ್ ಗಳು ತಗೋತಾರೆ ಬಟ್ ಈ flipkart amazon ಅಷ್ಟು 30% ಎಲ್ಲಾ ತಗೊಳಲ್ಲ ಮೆಜಾರಿಟಿ ಬಟ್ ಕೊಡಲ್ಲ ಆಫ್ಲೈನ್ ಅಲ್ಲೂ ಕೂಡ ಹೆಂಗಪ್ಪಾ ಅಂದ್ರೆ ಮಾರ್ಜಿನ್ ಇದ್ರೂ ಕೂಡ ಅವು ಇಲ್ಲ ನಮಗೆ ಅಷ್ಟಕ್ಕೆ ಸಿಗಲ್ಲ ಅಂತ ಅಂದುಬಿಡ್ತಾರೆ ಬಟ್ ನಾನು ಹೇಳ್ತಿನಲ್ಲ ಎಲೆಕ್ಟ್ರಾನಿಕ್ ವಸ್ತುಗಳು ಮೆಜಾರಿಟಿ ಆಫ್ ದ ಟೈಮ್ ಆಫ್ಲೈನ್ ಅಲ್ಲಿ ತುಂಬಾ ಕಡಿಮೆಗೆ ಸಿಗುತ್ತೆ ಅಂಡ್ ಯುಶುವಲಿ ಕ್ಯಾಮೆರಾ ಲ್ಯಾಪ್ಟಾಪ್ ನೆಲ್ಲ ಆಫ್ಲೈನ್ ಸ್ಟೋರ್ ಅಲ್ಲೇ ತಗೋದು ತಗೊಳೋದು ಡಿಸ್ಕೌಂಟ್ ಇರೋ ಟೈಮ್ ಅಲ್ಲಂತೂ ಹೆವಿ ಕಡಿಮೆಗೆ ಸಿಕ್ಕಿಬಿಡುತ್ತೆ ಆಯ್ತಾ ಸೋ ನಾವೆಲ್ಲ ಎರಡನ್ನು ಕಂಪೇರ್ ಮಾಡ್ಕೊಂಡು ತಗೊಂಡ್ರೆ ತುಂಬಾ ಒಳ್ಳೇದು ಇತ್ತೀಚೆಗೆ ಎಲ್ಲಾ ಆಫ್ಲೈನ್ ಸ್ಟೋರ್ ಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನ ಆನ್ಲೈನ್ ಪ್ರೈಸ್ ಗೆ ಮ್ಯಾಚ್ ಮಾಡೇ ಕೊಡ್ತಾರೆ ಆಯ್ತಾ ಆ ರೀತಿ ನಡೀತಾ ಇದೆ ಮುಂಚೆ ಆತರ ಆಗ್ತಿರ್ಲಿಲ್ಲ ಸೋ ನಾನು ನಿಮಗೆ ಹೇಳೋದು ಇಷ್ಟೇ ಆಯ್ತಾ ನಿಮ್ಮದೇನಾದ್ರು ಪ್ರಾಡಕ್ಟ್ ಇದ್ರೆ ಫಸ್ಟ್ ಆಫ್ಲೈನ್ ಕಾನ್ಸಂಟ್ರೇಟ್ ಮಾಡಿ ಆಮೇಲೆ ನಿಮ್ಮದೇ ಓನ್ ವೆಬ್ಸೈಟ್ ಮಾಡಿ ನಿಮ್ಮದು ತುಂಬಾ ಮಾರ್ಜಿನ್ ಇಲ್ಲ ಅಂತ ಅಂದ್ರೆ ನಿಮಗೆ ಇದು ಹೊಸದಾಗಿದ್ರೆ ಡೈರೆಕ್ಟ್ ಆಗಿ amazon flipkart ಗೆ ಹೋದ್ರೆ ಸುಮ್ನೆ ಲಾಸ್ ಮಾಡ್ಕೋತೀರಾ ನಿಮ್ಮದೇ ಓನ್ ವೆಬ್ಸೈಟ್ ನಲ್ಲಿ ಸ್ವಲ್ಪ ಮಾರ್ಕೆಟಿಂಗ್ ಮಾಡಿ ಸೇಲ್ಸ್ ಅನ್ನ ಶುರು ಮಾಡಿ ಅಂತ ನಾನು ನಿಮಗೆ ಸಜೆಸ್ಟ್ ಬಟ್ ಸ್ಟಿಲ್ ಮಾಡೋರು ಮಾಡಬಹುದು.