Monday, September 29, 2025
HomeMusicಮಂಗಳೂರು ದೇಶದಲ್ಲೇ No1 ಸುರಕ್ಷಿತ ನಗರ👌2.6 ಲಕ್ಷ GB ಡೇಟಾ ನಿಮ್ಮ ಕೈಯಲ್ಲಿ

ಮಂಗಳೂರು ದೇಶದಲ್ಲೇ No1 ಸುರಕ್ಷಿತ ನಗರ👌2.6 ಲಕ್ಷ GB ಡೇಟಾ ನಿಮ್ಮ ಕೈಯಲ್ಲಿ

ಜಿಯೋ ದವರೇ ಕನ್ಫರ್ಮ್ ಮಾಡಿರೋ ಪ್ರಕಾರ ಅವರು ಜಗತ್ತಿನ ನಂಬರ್ ಒನ್ ಟೆಲಿಕಾಂ ಆಪರೇಟರ್ ಅಂತೆ ಯಾವ ಆಂಗಲ್ ಇಂದ ಅಂತ ದೇವರಾಣೆಗೆ ಗೊತ್ತಿಲ್ಲ ಹೌದು ಡೇಟಾ ಕನ್ಸಂಷನ್ ವೈಸ್ ಜಿಯೋ ದವರು ನಂಬರ್ ಒನ್ ಇದ್ದಾರೆಜಿಯೋ ಯೂಸರ್ಸ್ ಅತಿ ಹೆಚ್ಚು ಡೇಟಾವನ್ನ ಕನ್ಸ್ಯೂಮ್ ಮಾಡ್ತಾರೆ ಆದರೆ ನಂಬರ್ ಆಫ್ ಸಬ್ಸ್ಕ್ರೈಬರ್ಸ್ ವೈಸ್ ನಂಬರ್ ಒನ್ ಇಲ್ಲ ಮೊದಲನೇ ಸ್ಥಾನದಲ್ಲಿ ಚೀನಾ ದೇಶದ ಗವರ್ನಮೆಂಟ್ ಓನ್ಡ್ ಚೈನಾ ಮೊಬೈಲ್ ಮೊದಲನೇ ಸ್ಥಾನ ಪಡೆಕೊಳ್ಳುತ್ತೆ ಸುಮಾರು 100 ಕೋಟಿಗಿಂತ ಹೆಚ್ಚು ಸಬ್ಸ್ಕ್ರೈಬರ್ಸ್ ಅನ್ನ ಆ ಒಂದು ಚೈನಾ ಮೊಬೈಲ್ ಹೊಂದಿದೆ ಅದು ಪಾಕಿಸ್ತಾನದಲ್ಲೂ ಕೂಡ ಕೆಲಸವನ್ನ ಮಾಡುತ್ತೆ ಎರಡನೇ ಸ್ಥಾನದಲ್ಲಿ ನಮ್ಮ ದೇಶದಏಟೆಲ್ಏಟೆಲ್ ನಮ್ಮ ದೇಶದಲ್ಲಿ ಕೆಲಸ ಮಾಡೋದರ ಜೊತೆಗೆ ಆಫ್ರಿಕನ್ ದೇಶಗಳಲ್ಲೂ ಕೂಡ ಕೆಲಸವನ್ನ ಮಾಡುತ್ತೆ ಅದ್ದರಿಂದ ಸುಮಾರು 56 ಕೋಟಿಯಷ್ಟು ಸಬ್ಸ್ಕ್ರೈಬರ್ಸ್ ಅನ್ನ ಈಏಟೆಲ್ ಹೊಂದಿದೆ ಆಯ್ತಾ ಮೂರನೇ ಸ್ಥಾನದಲ್ಲಿಜಿಯೋ ಬರುತ್ತೆ ಸುಮಾರು 48 ಕೋಟಿ ಸಬ್ಸ್ಕ್ರೈಬರ್ಸ್ ಸದ್ಯಕ್ಕೆ ಈಜಿಯೋ ನಮ್ಮ ದೇಶದಲ್ಲಿ ಮಾತ್ರ ಕೆಲಸ ಮಾಡೋದು ಬಟ್ ಸ್ಟಿಲ್ಜಿio ಕಂಪನಿ ಶುರುವಾಗಿದ್ದು 2016ನೇ ಇಸ್ವಿಯಲ್ಲಿಏಟೆಲ್ ಯಾವುದೋ ಕಾಲ ಆಗ್ಬಿಟ್ಟಿದೆ 2000ನೇ ಇಸವಿ ಟೈಮ್ ಅಲ್ಲಿ ಎಲ್ಲೋ ಶುರುವಾಗಿರೋದು ಬಟ್ ಸ್ಟಿಲ್ ಬರಿ ಒಂಬತ್ತು ವರ್ಷದಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ಕಂಪನಿ ಆಗಿದೆ ಅಂತಅಂದ್ರೆ ಯೋಚನೆ ಮಾಡ್ಕೊಳ್ಳಿ ಆಯ್ತಾ ಕ್ರೇಜಿ ವಿಷಯ ಸ್ಟಾರ್ಟಿಂಗ್ ಎಲ್ಲರಿಗೂ ಎರಡು ವರ್ಷ ಫ್ರೀಯಾಗಿ ಇಂಟರ್ನೆಟ್ ಕೊಟ್ಟಬಿಟ್ಟು ಯಾಮಆರ್ಸಿ ಈಗ ನೋಡಿ ಸರಿಗೆ ಚಾರ್ಜ್ ಮಾಡ್ತಾ ಇದ್ದಾರೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಜಗತ್ತಿನ ಒಂದು ರೆಪ್ಯೂಟೆಡ್ ಕಂಪನಿ ಒಂದು ಸರ್ವೆ ಮಾಡಿದೆ ಆಯ್ತಾ ಸೋ ಸೋ ನಮ್ಮ ಜಗತ್ತಿನ ಸೇಫೆಸ್ಟ್ ಸಿಟಿ ಮತ್ತು ನಮ್ಮ ದೇಶದ ಸೇಫೆಸ್ಟ್ ಸಿಟಿ ಯಾವುದು ಅಂತೆಲ್ಲ ಅನೌನ್ಸ್ ಮಾಡಿದ್ದಾರೆ. ಸೋ ಮೊದಲನೇ ಸ್ಥಾನದಲ್ಲಿ ಸೇಫೆಸ್ಟ್ ಸಿಟಿ ಜಗತ್ತಲ್ಲಿ ಅಬುದಾಬಿ ಅಂತೆ ಆಯ್ತಾ ಸೊ ಯುಎಈ ಯಲ್ಲಿ ಇರುವಂತ ಅಬುದಾಬಿ.

ಟಾಪ್ ಐದರಲ್ಲಿ ನಾಲಕು ಯುಎಈ ಒಂದು ಕತಾರ್ ಇದೆ ನಮ್ಮ ದೇಶದಲ್ಲಿ ಸೇಫೆಸ್ಟ್ ಸಿಟಿ ನನಗೆ ಆಶ್ಚರ್ಯ ಆಯ್ತು ಮಂಗಳೂರು ನಮ್ಮ ಮಂಗಳೂರು ಮೊದಲನೇ ಸ್ಥಾನ ಕ್ರೇಜಿ ಗುರು ಗ್ಲೋಬಲ್ 49ನೇ ಸ್ಥಾನ ಕ್ರೇಜಿ ನಮ್ಮ ಕರ್ನಾಟಕದ ಒಂದು ಸಿಟಿ ನಂಬರ್ ಒನ್ ಇರುವಂತದ್ದು ನನಗಂತೂ ಖುಷಿ ಕೊಟ್ಟಿದೆ ಮಂಗಳೂರು ಸೇಫೆಸ್ಟ್ ಸಿಟಿ ಕ್ರೇಜಿ ಗುರು ಆಮೇಲೆ ಎರಡನೇದರಲ್ಲಿ ಒಡೋದ್ರ ಅಂತೆ ಮೂರು ಅಹಮದಾಬಾದು ನಾಲ್ಕು ಸೂರತ್ು ಐದು ಜೈಪುರ್ ಜೈಪುರ್ ಹೆಂಗೆ ಟಾಪ್ ಫೈವ್ ಅಂತ ದೇವರಣೆಗೆ ಗೊತ್ತಿಲ್ಲ ಅಲ್ಲಿ ಹೋದ್ರೆನೆ ಭಯ ಶುರುವಾಗಿಬಿಡುತ್ತೆ ಕೆಲವೊಂದು ರೋಡ್ಗಳಲ್ಲಿ ಅದು ಹೆಂಗೆ ಸೇಫ್ ಅಂತ ಅಂತಾರೆ ಅಂತ ಏನೋ ದೇಶಗಳ ಪಟ್ಟಿಯಲ್ಲಿ ಯುಎಈ ಮೊದಲನೇ ಸ್ಥಾನ ಅಂಡೋರ ಅಂತೆ ಎರಡನೇ ಸ್ಥಾನ ಕತಾರು ಆಮೇಲೆ ತೈವಾನ್ ಐದನೇ ಸ್ಥಾನದಲ್ಲಿ ಮೆಕಾವ್ ಚೈನಾ ಅಂತೆ ಆಮೇಲೆ ಇಂಡಿಯಾ 67ನೇ ಸ್ಥಾನ ಇಂಡಿಯಾ ಸೇಫೆಸ್ಟ್ ಸಿಟಿನಲ್ಲಿ 67ನೇ ಪೊಸಿಷನ್ ನಮ್ದು ಕ್ರೇಜಿ ಗುರು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ರೀಸೆಂಟ್ಆಗಿ ಬಂದಿರೋ ರಿಪೋರ್ಟ್ನ ಪ್ರಕಾರ ಅದು ಗವರ್ನಮೆಂಟ್ ನವರೇ ರಿಲೀಸ್ ಮಾಡಿರುವಂತ ರಿಪೋರ್ಟ್ ನಮ್ಮ ದೇಶದಲ್ಲಿ ಏನು ಸೇಲ್ ಆಗ್ತದೆ ಸ್ಮಾರ್ಟ್ ಫೋನ್ಗಳು ಅದರಲ್ಲಿ 99.2% ಸ್ಮಾರ್ಟ್ ಫೋನ್ಗಳು ಮೇಡ್ ಇನ್ ಇಂಡಿಯಾ ಸ್ಮಾರ್ಟ್ ಫೋನ್ ಅಂತೆ ಅದು ಮೇಡ್ ಇನ್ ಇಂಡಿಯಾ ಅಲ್ಲ ಅಸೆಂಬಲ್ಡ್ ಇನ್ ಇಂಡಿಯಾ ಅಂತ ಮಾಡಿದ್ರೆ ಚೆನ್ನಾಗಿರುತ್ತೆ ನನಗೆ ಅನಿಸದಂಗೆ ಮೇಡ್ ಇನ್ ಇಂಡಿಯಾ ಇನ್ನು ಕಂಪ್ಲೀಟ್ ಆಗಿ ಆಗಿಲ್ಲ ಫ್ಯೂಚರ್ ನಲ್ಲಿ ಆಗುತ್ತೆ ನನಗೆ ಅನಿಸದಂಗೆ ಬಟ್ ಸದ್ಯಕ್ಕೆ ಮೋಸ್ಟ್ ಆಫ್ ದ ಪಾರ್ಟ್ಗಳು ಅಸೆಂಬ್ಲಿ ಆಗ್ತಾ ಇದೆ.

ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಐಸಿಐಸಿಐ ಬ್ಯಾಂಕ್ ನವರು ಆಗಸ್ಟ್ ಒಂದನೇ ತಾರೀಕಿಂದ ಅಂದ್ರೆ ಈ ತಿಂಗಳಿಂದ ಏನು ಯುಪಿಐ ಟ್ರಾನ್ಸಾಕ್ಷನ್ಗೆ ದುಡ್ಡನ್ನ ಚಾರ್ಜ್ ಮಾಡೋಕ್ಕೆ ಶುರು ಮಾಡಿದ್ದಾರಂತೆ ಎಷ್ಟು ನಿಜ ಅಂತ ಗೊತ್ತಿಲ್ಲ ಒಂದು ಲಿಮಿಟ್ ಇಡ್ತಾರೆ ನಂಗೆ ಅನಿಸದಂಗೆ ಸೋ ಅದಕ್ಕಿಂತ ನೀವು ಜಾಸ್ತಿ ಇದು ಮಾಡಿದ್ರೆ ಮೋಸ್ಟ್ಲಿ ಚಾರ್ಜ್ ಮಾಡಬಹುದು ಫ್ಯೂಚರ್ ಎಲ್ಲಾ ಒಂದು ಬ್ಯಾಂಕ್ನವರು ಕೂಡ ಮಾಡಿದ್ರು ಆಶ್ಚರ್ಯ ಪಡಬೇಕಾಗಿಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಪರ್ಪ್ಲೆಕ್ಸಿಟಿಎಐ ನಿಮ್ಮೆಲ್ಲರಿಗೂ ಗೊತ್ತಿರುತ್ತೆ ಏಟೆಲ್ ಸಿಮ್ ಇದ್ದವರು ಎಲ್ಲರೂ ಕೂಡ ಯೂಸ್ ಮಾಡ್ತಾ ಇರ್ತೀರಾ ಈ ಕಂಪನಿಯ ವ್ಯಾಲ್ಯುೇಷನ್ ಸುಮಾರು 18 ಬಿಲಿಯನ್ ಡಾಲರ್ ಅಪ್ರಾಕ್ಸಿಮೇಟ್ಲಿಒಂದೂವರೆ ಲಕ್ಷ ಕೋಟಿ ಆಯ್ತಾ ಈ ಕಂಪನಿಯವರುಗೂಗಲ್ chromeಮ ಅನ್ನ ಪರ್ಚೇಸ್ ಮಾಡೋದಕ್ಕೆ ಇಂಟರೆಸ್ಟ್ ನ ತೋರಿಸಿದ್ದಾರೆ ಆಯ್ತಾ Googleೂ Chrome ಕಂಪನಿಯ ವ್ಯಾಲ್ಯುವೇಷನ್ ಅಂದ್ರೆಗೂಗಲ್ Chrome ಬ್ರೌಸರ್ ಏನಿದೆ ಅದರ ವ್ಯಾಲ್ಯುವೇಷನ್ ಬರಿ Googleೂಗಲ್ ಕಂಪನಿದಲ್ಲ ಆಯ್ತಾ ಬರಿ Googleೂ Chrome ದು ಸುಮಾರು 34.5 5 ಬಿಲಿಯನ್ ಡಾಲರ್ ಅಂದ್ರೆ 3 ಲಕ್ಷ ಕೋಟಿ ಆಗುತ್ತೆ ಅಪ್ರಾಕ್ಸಿಮೇಟ್ಲಿ ಒಂದು ರೀತಿ ಈ ಪರ್ಪ್ಲೆಕ್ಸಿಟಿದು ಡಬಲ್ ವ್ಯಾಲ್ಯುವೇಷನ್ ಇದೆ ಗೂಗಲ್ ಕ್ರೋಮ ಇಂದು ಫುಲ್ ಕ್ಯಾಶ್ ಟ್ರಾನ್ಸಾಕ್ಷನ್ ಮಾಡ್ತಾರೆ ಅದು ಹೆಂಗೆ ಪರ್ಚೇಸ್ ಮಾಡ್ತಾರೆ ಎಲ್ಲಿಂದ ದುಡ್ಡು ತರ್ತಾರೆ ಅಂತ ಗೊತ್ತಿಲ್ಲ ಇಂಟರೆಸ್ಟ್ ತೋರಿಸ್ತಾ ಇದ್ದಾರೆ.

ಈ ಅಮೆರಿಕಾದಲ್ಲಿ ಅಧಿಕಾರಿಗಳುಗೂಗಲ್ ಗೆ ಒಂದು ಆರ್ಡರ್ ಕೊಡ್ತಾ ಇದ್ದಾರೆ ಆಯ್ತಾ ನೀವು ನಿಮ್ಮಗೂಗಲ್ಕ್ರೋಮ ಅನ್ನ ಬೇರೆಯವರಿಗೆ ಸೇಲ್ ಮಾಡಬಿಡಿ ಅಂತ ಸೇಲ್ ಮಾಡಬೇಕು ನೀವು ಅಂತ ರೀಸನ್ ಏನಪ್ಪಾ ಅಂದ್ರೆ ಆಂಟಿ ಟ್ರಸ್ಟ್ ಅಂತ ಒಂದು ಕೇಸ್ ಹಾಕಿರೋರ ಮೇಲೆ ಆಯ್ತ ಅಂದ್ರೆ ಬೇರೆಕ ಕಂಪನಿಗಳನ್ನ ಈಗ Googleೂಗ ನವರು Googleೂ Chrome ಮುಖಾಂತರ ಬೆಳೆಯಕೆ ಬಿಡಲ್ಲ ಅಂತ Googleೂ Chrome ಅಲ್ಲಿಗ Googleೂಗೇ ಡಿಫಾಲ್ಟ್ ಸರ್ಚ್ ಇಂಜಿನ್ ಸೋ ಇದನ್ನೆಲ್ಲ ನೋಡ್ಕೊಂಡು ಆಂಟಿ ಟ್ರಸ್ಟ್ ಕೇಸ್ ಹಾಕಿದ್ದಾರೆ ಸೋ ಮೋಸ್ಟ್ಲಿ ಗೆಲ್ಲಲ್ಲ ಗವರ್ನಮೆಂಟ್ ನವರು ಬಟ್ ಸ್ಟಿಲ್ ಈತರ ಸೇಲ್ ಮಾಡಿ ಅಂತ ಅಂತವರೆ ಮೋಸ್ಟ್ಲಿ ಗೂಗಲ್ ನವರು ಸೇಲ್ ಮಾಡಲ್ಲ ಒಟ್ಟಿಗೆ ಪರ್ಪ್ಲೆಕ್ಸ್ ಸಿಟಿ ನವರು ಇಂಟರೆಸ್ಟ್ ಅಂತ ತೋರಿಸಿದ್ದಾರೆ ಅದು ಎಲ್ಲಿಂದ ಹುಡ್ತಾರ್ತಾರೋ ಗೊತ್ತಿಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮೀಡಿಯಾಟೆಕ್ ಅವರು ಡೈಮಂಡ್ ಸಿಟಿ 9500 ಪ್ರೊಸೆಸರ್ನ ಅನೌನ್ಸ್ ಮಾಡಿದ್ದಾರೆ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ ಸೆಪ್ಟೆಂಬರ್ 22ನೇ ತಾರೀಕು ಈ ಒಂದು ಪ್ರೊಸೆಸರ್ ಬರುತ್ತೆ. ಸೋ ಇದು ಐ ಹೋಪ್ ಇದು ಜಾಸ್ತಿ ಹೀಟ್ ಆಗಲ್ಲ ಅಂತ ಅನ್ಕೊಳ್ಳೋಣ ಯುಸಲಿಮಟೆಕ್ ಇಂದು ಡೈಮಂಡ್ ಸಿಟಿ 9000 ಸೀರೀಸ್ ಎಲ್ಲಾ ಪ್ರೊಸೆಸರ್ ಗಳು ನಾರ್ಮಲ್ ಗಿಂತ ಸ್ವಲ್ಪ ಜಾಸ್ತಿ ಹೀಟ್ ಆಗುತ್ತೆ ಹೆವಿ ಓವರ್ ಹೀಟ್ ಅಲ್ಲ ಒಂದು ಸ್ವಲ್ಪ ಜಾಸ್ತಿ ಹೀಟ್ ಆಗುತ್ತೆ ಒಂದು 50 52 ಡಿಗ್ರಿ ತಂಕ ಹೋಗುತ್ತೆ ಯುಸಲಿ.

ಆ ಐ ಹೋಪ್ ಇದು ಹೀಟಿಂಗ್ ಇಶ್ಯೂ ಸ್ವಲ್ಪ ಕಡಿಮೆ ಇರುತ್ತೆ ಅಂತ ಅನ್ಕೊಳ್ಳೋಣ. ಒಟ್ಟಿಗೆ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ ಕ್ಲಾಕ್ ಸ್ಪೀಡ್ ಕೋರ್ಸ್ ಎಲ್ಲ ನೋಡಿದ್ರೆ ಪವರ್ಫುಲ್ ಅಂತ ಅನ್ನಿಸ್ತಾ ಇದೆ. 8 l2 ಗೆ ಕಂಪೇರ್ ಮಾಡ್ಕೊಂಡ್ರೆ ಎಷ್ಟು ಪವರ್ಫುಲ್ ನೋಡಬೇಕಾಗಿದೆ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸ್ಯಾಂಡಿಸ್ಕ್ ಅವರು ಒಂದು ಎಸ್ಎಸ್ಡಿ ಯನ್ನ ಲಾಂಚ್ ಮಾಡಿದ್ದಾರೆ ಆಯ್ತಾ 256B ಯಪ್ಪ 256 ಟೆರಾಬೈಟ್ ಸ್ಟೋರೇಜ್ ಹೊಂದಿರುವಂತ ಒಂದು ಹಾರ್ಡ್ ಡ್ರೈವ್ ಕ್ರೇಜಿ ಇವರು ಇದು ನಾರ್ಮಲ್ ಆಗಿ ನಾವು ಯೂಸ್ ಮಾಡೋದೇ ಕಷ್ಟ ಈ ಲೆವೆಲ್ ಡಾಟಾವನ್ನ ಪ್ರೋಸೆಸ್ ಮಾಡೋದೇ ಕಷ್ಟ ನಮ್ಮ ನಾರ್ಮಲ್ ಕಂಪ್ಯೂಟರ್ ಗಳಿಗೆ ಯಾವುದೋ ಸೂಪರ್ ಕಂಪ್ಯೂಟರ್ ಗಳಲ್ಲಿ ಮೋಸ್ಟ್ಲಿ ಯೂಸ್ ಮಾಡ್ತಾರೆ ಏನೋ ಗೊತ್ತಿಲ್ಲ 256 ಟಿಬಿ ಅಂತ ಅಂದ್ರೆ 256 ಇಂಟು 1024 ಅಂತ ಅನ್ಕೊಳ್ಳಿ 824 GB ಕ್ಯಾಲ್ಕ್ುಲೇಟ್ ಮಾಡ್ಕೊಳ್ಳಿ ಎಷ್ಟು GB ಸ್ಟೋರೇಜ್ ಆಗುತ್ತೆ ಅಂತ ಸೋ ಈ ಒಂದು ಆರ್ ಡ್ರೈವ್ ಮುಖಾಂತರ 128 GB ದು ಐಫೋನ್ ವೇರಿಯಂಟ್ ಏನಿದೆ ಸುಮಾರು 2048 128 GB ಐಫೋನ್ ವೇರಿಯಂಟ್ ಗಳನ್ನ ಬ್ಯಾಕಪ್ ಮಾಡಬಹುದು ಅಂದ ಇದ್ರಲ್ಲಿ ಯಪ್ಪ ದೇವರೇ ನಮ್ಮ ಲೈಫ್ ಟೈಮ್ ಮೆಮೊರಿಯನ್ನ ಇದರಲ್ಲಿ ಸ್ಟೋರ್ ಮಾಡಬಹುದು ಏನಪ್ಪ ಪ್ರೈಸ್ ಎಷ್ಟಇರಬಹುದು ಅಂತ ನನಗೆ ಅದಎಲ್ಲೂ ಸಿಕ್ತಿಲ್ಲ ಪ್ರೈಸ್ದು ಪ್ರೈಸ್ ಎಷ್ಟು ಇರಬಹುದು ಅನ್ನೋದು ಒಂದು ಯಕ್ಷ ಪ್ರಶ್ನೆ ಕ್ರೇಜಿ ಗುರು ಇನ್ನು ಮುಂದಿನ ಟೆಕ್ನಿಕ್ಸ್ ಬಂದುಬಿಟ್ಟು ಡೆಲ್ಲಿ ಸುಪ್ರೀಂ ಕೋರ್ಟ್ ಒಂದು ಆರ್ಡರ್ ನ್ನ ಮಾಡಿದೆ.

ಏನಪ್ಪಾ ಅಂದ್ರೆ ಡೆಲ್ಲಿಯಲ್ಲಿ ಇರುವಂತ ಎಲ್ಲಾ ಸ್ಟ್ರೀಟ್ ಡಾಗ್ಗಳನ್ನ ಬೀದಿ ನಾಯಿಗಳನ್ನ ಒಂದು ಶೆಲ್ಟರ್ಗೆ ಹಾಕಬೇಕು ಅಂತ ಆ ಶೆಲ್ಟರ್ನಲ್ಲಿ ಆ ನಾಯಿಗಳಿಗೆ ಊಟ ನೋಡ್ಕೊತಾರಂತೆ ಆಯ್ತಾ ಬಟ್ ಎಷ್ಟು ಸರಿ ಅನ್ನುವಂತದ್ದು ಪ್ರಶ್ನೆ ಆಯ್ತ ಹೌದು ಆ ಶೆಲ್ಟರ್ನಲ್ಲಿ ಚೆನ್ನಾಗಿ ನೋಡ್ಕೊಂಡ್ರೆ ಸರಿಯಾದ ಟೈಮ್ಗೆ ಊಟ ಹಾಕಿದ್ರೆ ಓಕೆ ಬಟ್ ಫ್ರೀಡಮ್ ಆ ನಾಯಿಗಳು ಆರಾಮಾಗಿ ಓಡಾಡಿಕೊಂಡಿದ್ವು ಇದೀಗ ಅವನ್ನ ಲಾಕ್ ಮಾಡಿದಂಗೆ ಆಗುತ್ತೆ ಜೊತೆಗೆ ಎಷ್ಟು ನಾಯಿಗಳನ್ನ ಈ ಒಂದು ಪ್ರೋಸೆಸ್ ಅಲ್ಲಿ ಹೊಗೆ ಹಾಕಿಸ್ತಾರೋ ದೇವರಿಗೆ ಗೊತ್ತು ನೋಡಿ ಹೆಂಗಾಗುತ್ತೆ ಅಂದ್ರೆ ಆ ನಾಯಿಗಳು ಈ ಸಿಟಿ ಹಾಕಿಂತ ಮುಂಚೆಯಿಂದನು ಎಲ್ಲಿ ಬೇಕಾದರೂ ಓಡಾಡಿಕೊಂಡಿರ್ತಾವೆ ಈಗ ನಾವು ಅದನ್ನ ಸಿಟಿ ಕಟ್ಟಿ ಆ ನಾಯಿಗಳನ್ನ ಒಂದು ಜಾಗದಲ್ಲಿ ಕೂಡ ಹಾಕಬೇಕು ಅಂದ್ರೆ ಎಷ್ಟು ಸರಿ ಅಂತ ಅನ್ಸುತ್ತೆ ಒಬ್ಬೊಬ್ಬರು ವಾದ ಒಂದೊಂದು ರೀತಿ ಇರುತ್ತೆ ಎಲ್ಲರಿಗೂ ಫ್ರೀಡಂ ಬೇಕು ನಮ್ಮನ್ನು ತೆಗೆದುಬಿಟ್ಟು ಒಂದು ಕಡೆ ಎಲ್ಲರೂ ಜೈಲ್ ಒಳಗೆ ಹಾಕಿಬಿಟ್ರೆ ಹೆಂಗೆ ಅನ್ಸುತ್ತೆ ಹೇಳಿ ಆ ನಾಯಿಗಳು ಏನ್ ಮಾಡಿದ್ವು ಹೌದ್ರು ಪಾಡಿಗೆ ಇರ್ತವೆ ಕೆಲವೊಂದು ಟೈಮ್ ಕೆಲವು ಜನ ಕಚ್ಚತಾವೆ ಏನ್ ಮಾಡಕಆಗಲ್ಲ ನಾವು ಬಿಡ್ತೀವಾ ನಾವು ಬಿಡ್ತೀವಾ ಹೇಳಿ ಮನುಷ್ಯರಏನು ಕಡಿಮೆನ ಏನ್ ಮಾಡಕಆಗಲ್ಲ ಪ್ರಾಣಿಗಳು ಬಿಡಿ ಹೋಗ್ಲಿ ಏನ್ ಮಾಡ್ತಾರೋ ನೋಡೋಣ ಇನ್ನ ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಫೈನಲಿ ತುಂಬಾ ವರ್ಷಗಳ ನಂತರ ಐಫೋನ್ 17 ಬೇಸ್ ಮಾಡೆಲ್ಗೂ ಸಹ ಪ್ರೋ ಮೋಷನ್ ಡಿಸ್ಪ್ಲೇ ಬರ್ತಾ ಇದೆ ಅಂದ್ರೆ 120ಹ ನ ರಿಫ್ರೆಶ್ ರೇಟ್ ಹೊಂದಿರುವಂತ ಡಿಸ್ಪ್ಲೇ ಬರ್ತದೆ. ಸೋ ನೆಕ್ಸ್ಟ್ ಬರುವಂತ ಫೋನ್ 17 ಸೀರೀಸ್ ನಲ್ಲಿ ನಾವು 120ಹ ಡಿಸ್ಪ್ಲೇ ಅನ್ನ ಎಲ್ಲಾ ಫೋನ್ಗಳಲ್ಲೂ ಕೂಡ ನೋಡ್ತೀವಿ. ಕಳೆದ ವರ್ಷ ಐಫೋನ್ 16 ನಲ್ಲಿ ಬರಿ 60ಹz ಇತ್ತು. ಸೋ ಫೈನಲಿ 17 ಗೆ 120ಹ ಬರ್ತಾ ಇದೆ ಎಲ್ಲಾ ಖುಷಿ ಪಡ್ರಪ್ಪ. ಇನ್ನು ಮುಂದಿನ ಟೆಕ್ ನ್ಯೂಸ್ Samsung ಅವರು Galaxy A17 ಫೋನ್ ಏನು ಲಾಂಚ್ ಮಾಡ್ತಾರೆ. ಕಳೆದ ಟೆಕ್ ನ್ಯೂಸ್ ಅಲ್ಲಿ ಹೇಳಿದ್ದೆ ಇದೀಗ ಕನ್ಫರ್ಮ್ ಆಗಿದೆ. ಸೋ ಅವರ ಬಾಕ್ಸ್ ಒಳಗೆ 25 ವಾಟ್ ಇನ್ ಚಾರ್ಜರ್ ಕೊಡ್ತಾರಂತೆ ಗುರು ನಾಟ್ ಬ್ಯಾಡ್ ನಾಟ್ ಬ್ಯಾಡ್. ನಾನ ಅನ್ಕೊಂಡೆ ಒಂದು 15 ವಾಟ್ ಇರುತ್ತೆ ಅಂತ ಬಟ್ ಇಲ್ಲ 25 ವಾಟ್ ಇಂದ ಫಾಸ್ಟ್ ಚಾರ್ಜರ್ ಬಾಕ್ಸ್ ಒಳಗೆ ಕೊಡ್ತಾ ಇದ್ದಾರೆ. ಸೂಪರ್ ವಿಷಯ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Apple ಅವರು ನೆಕ್ಸ್ಟ್ ಲಾಂಚ್ ಮಾಡುವಂತ ಮ್ಯಾಕ್ಬುಕ್ pro ನಲ್ಲಿ ಓಲ್ಡ್ ಡಿಸ್ಪ್ಲೇ ಇರುತ್ತಂತೆ ವಿತ್ ಡೈನಮಿಕ್ ಐಲ್ಯಾಂಡ್ ಮೋಸ್ಟ್ಲಿ ಫೇಸ್ ಅನ್ಲಾಕ್ ಟಚ್ ಐಡಿ ಜೊತೆಗೆ ಫೇಸ್ ಐಡಿ ಕೂಡ ಇರಬಹುದು ಅಂತ ಅನ್ಸುತ್ತೆ ನೋಡೋಣ ಯಾವ ರೀತಿ ಇರುತ್ತೆ ಎಷ್ಟು ಸೇಫ್ ಆಗಿರುತ್ತೆ ಅಂತ ಬಟ್ ಪ್ರೈಸ್ ಕೂಡ ಜಾಸ್ತಿ ಆಗುತ್ತೆ ಅಂತ ಕಾಣುತ್ತೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟುವೋ ದವರು vivo v6 ಫೋನ್ನ್ನ ಬೇಸ್ ವೇರಿಯೆಂಟ್ 8 GB 128 GB ಯನ್ನ 37000 ರೂಪಾಗೆ ಲಾಂಚ್ ಮಾಡಿದ್ದಾರೆ ಈ ಫೋನ್ ನಲ್ಲಿ LP DDR 4X ರಾಮ್ UFS 2.2 ಸ್ಟೋರೇಜ್. 37,000 ಗೆ ಯುಎಫ್ಎಸ್ 2.2 LPDRಆರ್ 4x ಅಂದ್ರೆ ದೇವರೇ ಕಾಪಾಡಬೇಕು. ಜೊತೆಗೆ ಸ್ನಾಪ್ಡ್ರಾಗನ್ 74 ಪ್ರೊಸೆಸರ್ ಹೆವಿ ಕಡಿಮೆ ಆಯ್ತು. 36,000 ರೂಪಾಯಿಗೆ ಕ್ರೇಜಿ ಗುರು. Vivo T4 ಅಲ್ಟ್ರಾ ಫೋನೇ ಬರುತ್ತವೆ. ಇದಕ್ಕಿಂತ ಚೆನ್ನಾಗಿರೋ ಫೋನೇ ಬರುತ್ತಪ್ಪ ಬೇಜಾನ್ ಆಪ್ಷನ್ ಇದೆ Poco ಇದೆ OnePlus ಇದೆ OnePL ನಟ್ಸ ನಾಟ್ 5A ಇದೆ ಏನೋಪ್ಪ ಇನ್ನು ಮುಂದಿನ ಮತ್ತು ಕೊನೆ ಟೆಕ್ ನ್ಯೂಸ್ ವಿವೋ ದವರು appಪಲ್ ದು ಏನು ವಿಷನ್ ಪ್ರೋ ಇದೆ ಅಲ್ವಾ ಸೋ ಆತರವo ವಿಷನ್ ಅಂತ ಒಂದು ಮಿಕ್ಸಡ್ ರಿಯಾಲಿಟಿ ಹೆಡ್ಸೆಟ್ ನ್ನ ಲಾಂಚ್ ಮಾಡ್ತಾ ಇದ್ದಾರೆ ಸೋ ಆಗಸ್ಟ್ 21ಕ್ಕೆ ಚೈನಾದಲ್ಲಿ ಲಾಂಚ್ ಆಗ್ತಾ ಇದೆ ನೋಡೋಣ ಯಾವ ರೀತಿ ಇರುತ್ತೆ ಅಂತ ರಿವ್ಯೂಸ್ ಗಳು ಬರ್ತವೆ ಇರೋದು ನೋಡೋಣ ನಮ್ಮ ದೇಶದಲ್ಲಂತೂ ಲಾಂಚ್ ಆಗೋ ಡೌಟ್ ಯಾರು ತಗಳಲ್ಲ ಇದನ್ನ ಯೂಸ್ಲಿ ಎಕ್ಸ್ಪೆನ್ಸಿವ್ ಇರುತ್ತೆ ಒಂದು ಲಕ್ಷದ ಮೇಲಂತೂ ಇರುತ್ತೆ 100% ನೋಡೋಣ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments