ಇಡೀ ದೇಶವನ್ನೇ ಬೆಚ್ಚಿಬೀಳಿಸಿರೋ ದಿಲ್ಲಿ ಸ್ಪೋಟಕ್ಕೆ ಸಂಬಂಧಪಟ್ಟಂತೆ ಈಗ ಮತ್ತೊಂದು ಆಘಾತಕಾರಿ ಮಾಹಿತಿ ಸಿಗತಾ ಇದೆ. ಫರೀದಾಬಾದ್ ಮಾಡ್ಯೂಲ್ ನಲ್ಲಿ ಅಂದ್ರೆ ಈ ದಾಳಿ ನಡೆಸಿದ ಉಗ್ರ ಗ್ಯಾಂಗ್ ಅಲ್ಲಿ ಇನ್ನು ಸಾಕಷ್ಟು ಜನ ತಪ್ಪಿಸಿಕೊಂಡಿದ್ದಾರೆ. ಎಸ್ ಎಲ್ಲರೂ ಸಿಕ್ಕಿಲ್ಲ ತಪ್ಪಿಸಿಕೊಂಡಿದ್ದಾರೆ. ಒಬ್ಬ ತಪ್ಪಿಸಿಕೊಂಡವನು ಸ್ಪೋಟ ಮಾಡಿ ತಾನು ಆತ್ಮಹತ್ಯೆ ದಾಳಿ ಮಾಡಿ ಅನಾಹುತ ಮಾಡಿಬಿಟ್ಟ. ಇನ್ನು ಕೆಲವರು ತಪ್ಪಿಸಿಕೊಂಡಿದ್ದಾರೆ. ಅವರು ದಿಲ್ಲಿ ಸುತ್ತ ಮುತ್ತಲೇ ಅಲಿತಾ ಇದ್ದಾರೆ ಅನ್ನೋ ಸ್ಪೋಟಕ ಮಾಹಿತಿ ಬರ್ತಾ ಇದೆ. ದಿಲ್ಲಿ ಸ್ಪೋರ್ಟ್ ಆಗಿದ್ದು i20 ಈಗ ಫೋರ್ಡ್ ಈಕೋ ಸ್ಪೋರ್ಟ್ಸ್ ಸೇರಿ ಹಲವು ವಾಹನಗಳಲ್ಲಿ ತಿರುಗಾಡುತ್ತಿರುವ ಆತಂಕ ವ್ಯಕ್ತವಾಗ್ತಾ ಇದೆ. ಅಷ್ಟೇ ಅಲ್ಲ ದಿಲ್ಲಿ ದಾಳಿ ಮಾಡಿದ ಉಮರ್ ರೀತಿನೇ ಇನ್ನು ಬೇರೆಯವರ ಹತ್ತಿರ ಸ್ಪೋಟಕವೂ ಇರಬಹುದು ಅನ್ನೋ ಮಾಹಿತಿನು ಬರ್ತಾ ಇದೆ. ಸಧ್ಯ 10 ದೊಡ್ಡ ಉಗ್ರಗಾಮಿಗಳನ್ನ ಅರೆಸ್ಟ್ ಮಾಡಲಾಗಿದ್ದು. ದಿಲ್ಲಿಯಲ್ಲಿ ಇನ್ನೂ ಕನಿಷ್ಠ ಎರಡು ಕಾರ್ ಇದೆ ಅಂತ ಹೇಳ್ತಿದ್ದಾರೆ. ಅದಕ್ಕಾಗಿ ಐದು ತನಿಕಾ ತಂಡಗಳು ಅಗ್ರೆಸಿವ್ ಆಗಿ ಹುಡುಕಾಡಿಸಿದ್ದಾರೆ. ಈ ಪ್ರಕರಣ ತುಂಬಾ ಸ್ಪೋಟಕ ತಿರುವುಗಳನ್ನ ಪಡೀತಾ ಇದೆ.
ಜಮ್ಮು ಕಾಶ್ಮೀರದ ಪೋಸ್ಟರ್ ನಿಂದ ಶುರುವಾದ ಈ ಕಾರ್ಯಾಚರಣೆಯಲ್ಲಿ ಇದುವರೆಗೂ ಕನಿಷ್ಠ 10 ಉಗ್ರರನ್ನ ಅರೆಸ್ಟ್ ಮಾಡಲಾಗಿದೆ. ಹಾಗಂತ ಬರಿ ಇಷ್ಟೇ ಅಲ್ಲ ನೂರಾರು ಜನರನ್ನ ಬಂದಿಸಿ ವಿಚಾರಣೆಗ ಒಳಪಡಿಸುತ್ತಾ ಇದ್ದಾರೆ. ಆದರೆ ಈಗ ಇದೆ ಅಲ್ಫಲಾ ಯೂನಿವರ್ಸಿಟಿಯ ಉಗ್ರರದ್ದು ಇನ್ನೂ ಎರಡು ಕಾರ್ ಇತ್ತು ಅನ್ನೋ ವಿಚಾರ ಬೆಳಕಿಗೆ ಬರ್ತಾ ಇದೆ. ಒಟ್ಟು ಮೂರು ಕಾರ್ಗಳು ಬಂದಿದ್ವು. ಆ ಮೂರು ಕಾರುಗಳಲ್ಲಿ ಈಗ ಆಲ್ರೆಡಿ ಒಂದು ಕಾರು ರೆಡ್ ಫೋರ್ಟ್ ಹತ್ರ ಕೆಂಪುಕೋಟೆ ಬಳಿ ಸ್ಪೋರ್ಟ್ ಆಗಿದೆ. ಇನ್ನುಳಿದ ಎರಡು ಕಾರ್ ಎಲ್ಲಿ ಅನ್ನೋದನ್ನ ಪೊಲೀಸರು ಈಗ ತಲೆ ಕೆಡಿಸಿಕೊಂಡು ಹುಡುಕಾಡ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇನ್ನೆರಡು ಕಾರುಗಳಲ್ಲಿ ಒಂದು ರೆಡ್ ಕಲರ್ನ ಫೋರ್ಡ್ ಇಕೋ ಸ್ಪೋರ್ಟ್ ಕಾರು ಹಾಗನ್ನೊಂದು ಬ್ಲೂ ಕಲರ್ ಕಾರು ಅಂತ ಮಾಹಿತಿ ಬರ್ತಾ ಇದೆ. ಭದ್ರತಾ ಏಜೆನ್ಸಿಗಳು ಈ ಕಾರುಗಳಿಗಾಗಿ ಹುಡುಕಾಟ ನಡೆಸ್ತಾ ಇದ್ದಾರೆ. ಯುದ್ಧ ಸನ್ನದ್ದ ರೀತಿಯಲ್ಲಿ ದಿಲ್ಲಿ ಸುತ್ತ ಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಎಲ್ಲಾ ಪೊಲೀಸ್ ಸ್ಟೇಷನ್ಗೂನು ಮಾಹಿತಿ ಹೋಗಿದೆ. ಐದು ಪೊಲೀಸ್ ಟೀಮ್ಗಳು ಹುಡುಕಾಟವನ್ನ ಶುರು ಮಾಡಿದ್ದಾರೆ. ದಿಲ್ಲಿ ಪೊಲೀಸರು ಹರಿಯಾಣ ಮತ್ತು ಯುಪಿ ಪೊಲೀಸರನ್ನ ಕೂಡ ಅಲರ್ಟ್ ಮಾಡಿದ್ದಾರೆ. ಕಾರ್ಗಳಿಗಾಗಿ ಸರ್ಚ್ ಆಪರೇಷನ್ ಶುರುವಾಗಿದೆ. ಚೆಕ್ ಪಾಯಿಂಟ್ಸ್ ಕಾರ್ ಪಾರ್ಕಿಂಗ್ ಎಲ್ಲಾ ಕಡೆನೂ ಹುಡುಕಾಟ ನಡೀತಾ ಇದೆ. ಈ ಕಾರುಗಳ ಬಗ್ಗೆ ಇಂಟೆಲಿಜೆನ್ಸ್ ಮಾಹಿತಿ ಸಿಕ್ಕ ಕಾರಣ ಇದರ ಹಿಂದೆ ಬಿದ್ದಿದ್ದಾರೆ. ದಿಲ್ಲಿಯೊಂದಿಗೆ ಗಡಿ ಹಂಚಿಕೊಂಡಿರೋ ಎಲ್ಲಾ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಹೀಗಾಗಿ ಮುಂದಿನ ಕೆಲ ಗಂಟೆಗಳು ಮತ್ತು ದಿನಗಳನ್ನ ತುಂಬಾ ಕ್ರೂಷಿಯಲ್ ಅಂತ ಪರಿಗಣಿಸೋ ಪರಿಸ್ಥಿತಿ ಉಂಟಾಗಿದೆ. ಸ್ನೇಹಿತರೆ ಸದ್ಯದ ಮಾಹಿತಿ ಪ್ರಕಾರ ಕನಿಷ್ಠ ಅಂದ್ರೂ ನಾಲ್ಕರಿಂದ ಐದು ಉಗ್ರರು ತಪ್ಪಿಸಿಕೊಂಡಿರಬಹುದು ಅಂತ ಹೇಳ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ಎಲ್ಲಾ ಏಜೆನ್ಸಿಗಳು ಸೀರಿಯಸ್ ಆಗಿ ಸರ್ಚ್ ನಡೆಸ್ತಾ ಇದ್ದಾರೆ. ಇನ್ನು ಈಗ ಎಲ್ಲಾ ಕಡೆ ಸರ್ಚ್ ಆಪರೇಷನ್ ನಡೀತಾ ಇದೆ ಆದರೆ ಈಗ ಸಿಕ್ಕಿ ಬಿದ್ದಿರೋ ಉಗ್ರಗಾಮಿಗಳ ಬಗ್ಗೆ ಕೂಡ ನಾವು ನಿಮಗೆ ಹೇಳ್ಬೇಕು ಈ ಪೈಕಿ ಮೊದಲಿಗೆ ಡಾಕ್ಟರ್ ಮುಜಮಿಲ್ ಅಹಮದ್ ಗನಾಯ್ ಈತನ ಬಗ್ಗೆ ನೋಡಿ ಈತ ಈ ಉಗ್ರಜಾಲದಲ್ಲಿ ದೊಡ್ಡ ಆರೋಪಿ ಇತ ಫರೀಬಾದ್ನ ಅಲ್ಫಲಾ ಆಸ್ಪತ್ರೆಯಲ್ಲಿ ಶಿಕ್ಷಕನಾಗಿದ್ದ ಕಳೆದ ಮೂರು ವರ್ಷಗಳಿಂದ ಹರಿಯಾಣದ ದೌಜನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಪೊಲೀಸ್ ಮಾಹಿತಿ ಪ್ರಕಾರ ಈತನ ಬಾಡಿಗೆ ಮನೆಯಿಂದ ಒಟ್ಟು 358 kg ಅಮೋನಿಯಂ ನೈಟ್ರೇಟ್ ಒಂದು ಬಂದೂಕು ಮೂರು ಮ್ಯಾಗಸಿನ್ಗಳು 91 ಗುಂಡುಗಳು ಕಾರ್ಟ್ರಿಜ್ಗಳನ್ನ ಹೊಂದಿರೋ ಪಿಸ್ತೂಲ್ ಟೈಮರ್ ಬ್ಯಾಟರಿ ರಿಮೋಟ್ ಕಂಟ್ರೋಲ್ ಮತ್ತು ಇತರ ಸ್ಪೋಟಕ ತಯಾರಿಕೆಗೆ ಬೇಕಾದ ಮೆಟೀರಿಯಲ್ ಸಿಕ್ಕಿರೋದು ಇತ ಕಾಶ್ಮೀರದ ಪುಲ್ವಾಮಾದ ಕೊಯಲ್ ನವನು ಜಯಶ್ ಮತ್ತು ಗಜವತ್ ಉಲ್ ಹಿಂದ್ ಸಂಘಟನೆಗಳೊಂದಿಗೆ ಲಿಂಕ್ ಹೊಂದಿದ ಅಷ್ಟೇ ಅಲ್ಲ ದಿಲ್ಲಿ ಸ್ಪೋಟದ ಉಮರ್ನ ಗುರು ಕೂಡ ಇದೆ ಮುಜಮಿಲ್ ಉಮರ್ ಮತ್ತು ಈತ ಒಂದೇ ಊರಿನವರಾಗಿದ್ದು ಒಂದೇ ಕಡೆ ಕೆಲಸ ಮಾಡ್ತಾ ಇದ್ರು ಈತನ ಅಡಿಯಲ್ಲೇ ಉಮರ್ ಉಗ್ರ ಸಹಾಯಕನಾಗುನು ಕೆಲಸ ಮಾಡ್ತಾ ಇದ್ದ ಹಾಸ್ಪಿಟಲ್ ನಲ್ಲಿ ಮಾತ್ರ ಅಲ್ಲ ಜೊತೆಗೆ ಉಮರ್ ಜೊತೆಗೆ ಈತ ಕೂಡ ಟರ್ಕಿಗೆ ಹೋಗಿದ್ದ ಅಂತ ಗೊತ್ತಾಗ್ತಾ ಇದೆ.
ಕಳೆದ ಜನವರಿಯಲ್ಲಿ ಮುಜಮಿಲ್ ಕೆಂಪುಕೋಟೆ ಪ್ರದೇಶಕ್ಕೆ ಹಲವು ಬಾರಿ ಭೇಟಿಕೊಟ್ಟು ಜನಸಂದಣಿ ಮತ್ತು ಭದ್ರತಾ ಸ್ಥಾನಗಳನ್ನ ಮಾರ್ಕ್ ಮಾಡಿದ. 2026ರ ಜನವರಿ 26ನೇ ತಾರೀಕು ಈ ಭಾಗದಲ್ಲಿ ರಿಪಬ್ಲಿಕ್ ಡೇ ಟೈಮ್ನಲ್ಲಿ ದೊಡ್ಡ ದಾಳಿ ಮಾಡೋಕೆ ಪ್ಲಾನ್ ಹಾಕಿದ್ದ ಅಂತ ಮಾಹಿತಿ ಲಭ್ಯವಾಗ್ತಾ ಇದೆ. ಅಷ್ಟರಲ್ಲಿ ನಮ್ಮ ಏಜೆನ್ಸಿಗಳು ಹಿಡಿದು ಹಾಕಿದ್ದಾರೆ ಇತನನ್ನ ಡಾಕ್ಟರ್ ಅದಿಲ್ ರಾಥರ್ ಇನ್ನು ಈ ಗ್ಯಾಂಗ್ನ ಎರಡನೇ ದೊಡ್ಡ ಉಗ್ರ ಅದಿಲ್ ರಾಥರ್ ಅದಿಲ್ ಶ್ರೀನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪಡೆದಿದ್ದ 2022 ರಲ್ಲಿ ಜನರಲ್ ಮೆಡಿಸಿನ್ ನಲ್ಲಿ ಪೋಸ್ಟ್ ಗ್ರಾಜುಯೇಷನ್ ಮಾಡಿದ್ದ ಪೋಸ್ಟ್ ಗ್ರಾಜುಯೇಷನ್ ಜನರಲ್ ಮೆಡಿಸಿನ್ ನಲ್ಲಿ ಎಂಡಿ ಮುಜಮಿಲ್ ಬಂಧನ ಬಳಿಕ ಉತ್ತರಪ್ರದೇಶದ ಸಹರಾಂಗ್ಪುರ್ನಲ್ಲಿ ಈತನ ಬಂಧನ ಆಗಿದೆ. ಈತನ ಮೂಲ ಅನಂತ್ ನಾಗ್ ಜಿಲ್ಲೆಯ ಕಾಚಿಗಂ್. ಅನಂತ್ ನಾಗ್ ಗವರ್ನಮೆಂಟ್ ಮೆಡಿಕಲ್ ಕಾಲೇಜ್ನಲ್ಲಿ ಸೀನಿಯರ್ ರೆಸಿಡೆಂಟ್ ಆಗಿದ್ದ ಈತ ಬೆಳಕ 2024 ರಲ್ಲಿ ಸಹರಾನ್ಪುರ್ನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದ. ಜಮ್ಮು ಕಾಶ್ಮೀರದ ಅನಂತ ನಾಗ್ ಮೆಡಿಕಲ್ ಕಾಲೇಜಿನ ಈತನ ಲಾಕರ್ ನಲ್ಲಿ ಅತ್ಯಾಧುನಿಕ ಮಾದರಿಯ ಬಂದೂಕು ಲಭ್ಯ ಆಗಿತ್ತು. ಹಾಗೆ 106ಕೆಜಿ ಸ್ಫೋಟಕ ಗುಂಡುಗಳನ್ನ ಕೂಡ ಈತನಿಂದ ವಶಪಡಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ಕಾಶ್ಮೀರದಲ್ಲಿ ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ಈತನು ಆರೋಪಿ. ಶ್ರೀನಗರದಲ್ಲಿ ಜಯ್ ಉಗ್ರ ಸಂಘಟನೆಯ ಪೋಸ್ಟರ್ ಗಳನ್ನ ಅಂಟಿಸಿದ್ದನ್ನ ಸಿಸಿಟಿವಿ ಸೆರೆಹಿಡಿದಿತ್ತು. ಅದಾದ ಒಂಬತ್ತು ದಿನಗಳ ಬಳಿಕ ನವೆಂಬರ್ ಆರನೇ ತಾರೀಕು ಸಹರಾನ್ಪುರ್ ಆಸ್ಪತ್ರೆಯಿಂದ ಈತನನ್ನ ಬಂದಿಸಲಾಗಿತ್ತು.
ನೆಕ್ಸ್ಟ್ ಮೌಲವಿ ಇರ್ಫಾನ್ ಅಹಮದ್ ಅಥವಾ ಇಮಾಮ್ ಇರ್ಫಾನ್ ಈತ ಎಲ್ಲರಿಗೂ ಬಾಸ್ ತರ ಯಾಕಂದ್ರೆ ಈ ಮೌಲ್ವಿ ಈ ಯುವ ವೈದ್ಯರ ಬ್ರೈನ್ ವಾಶ್ ಮಾಡ್ತಾ ಇದ್ದ ಈತ ಜಮ್ಮು ಕಾಶ್ಮೀರದ ಶೋಪಿಯಾನ್ ನಲ್ಲಿ ಮೌಲವಿಯಾಗಿದ್ದ ಜೊತೆಗೆ ಜಿಎಂಸಿ ಶ್ರೀನಗರನಲ್ಲಿ ಪ್ಯಾರಾಮೆಡಿಕಲ್ ವರ್ಕರ್ ಆಗಿನೂ ಕೆಲಸ ಮಾಡ್ತಿದ್ದ ಕಾಲೇಜಿನಲ್ಲಿ ಈತನಿಗೆ ಈ ವೈದ್ಯರು ಪರಿಚಯ ಆಗಿರಬಹುದು ಅಂತ ಹೇಳ್ತಿದ್ದಾರೆ ಟೆಲಿಗ್ರಾಂ ಚಾನೆಲ್ ಮೂಲಕ ಉಗ್ರ ಸಂದೇಶಗಳನ್ನ ಹರಡ್ತಾ ಇದ್ದ ಜೊತೆಗೆ ಶ್ರೀನಗರದಲ್ಲಿ ಜಯಶ್ ಪೋಸ್ಟರ್ ಅಂಟಿಸುವ ಹಿಂದೆ ಈತನ ಪಾತ್ರವು ಇದೆ. ಒಟ್ಟಾರೆ ಹೇಳಬೇಕು ಅಂದ್ರೆ ಈ ವೈಟ್ ಕಾಲರ್ ಟೆರರ್ನ ಕಿಂಗ್ ಪಿನ್ ಈ ಮೌಲ್ವಿ ಅಂತ ಹೇಳಲಾಗ್ತಿದೆ. ಉಗ್ರ ಸಂಘಟನೆಗಳಿಗೆ ರಿಕ್ರೂಟ್ಮೆಂಟ್ ನಲ್ಲಿ ಈತ ಮುಖ್ಯ ಪಾತ್ರ ನಿಭಾಯಿಸಿದ್ದ ಈತನಿಗೂ 15 ದಿನಗಳಿಂದ ಬೆಂಡೆತ್ತಿತ್ತಾ ಇದ್ದಾರೆ ಅಂದಹಾಗೆ ಡಾಕ್ಟರ್ ಗಳ ಗ್ಯಾಂಗ್ ಹೊರ ಬೀಳೋಕೆ ಬುಟ್ಟು ರಟ್ಟಾಗೋಕೆ ಇವರದು ಈತನ ವಿಚಾರಣೆನೇ ಮೂಲ ಕಾರಣ ಪೋಸ್ಟರ್ ಅಂಟಿಸಿದ ತನಿಕೆಯಲ್ಲಿ ಮೊದಲು ಬಲೆಗೆ ಬಿದ್ದಿದ್ದೆ ಈತ ನೆಕ್ಸ್ಟ್ ಡಾಕ್ಟರ್ ಆರಿಫ್ ನಿಸಾರ್ ದರ್ ಜಮ್ಮು ಕಾಶ್ಮೀರದ ಶ್ರೀನಗರದ ನೌಗಾಮನ ಈ ಆರಿಫ್ ನಿಸಾರ್ ಮೌಲ್ವಿ ಇರ್ಫಾನ್ ಮತ್ತು ಮುಜಮಿಲ್ ಜೊತೆಗೂ ಸಂಪರ್ಕ ಹೊಂದಿದ್ದ ಪೊಲೀಸರು ನವೆಂಬರ್ 10ನೇ ತಾರೀಕು ಅಂದ್ರೆ ಪೋಟ ಆಗೋ ದಿನ ಬಂದಿಸಿದರು ಆರಿಫ್ ಕುರಿತು ಹೆಚ್ಚಿನ ನ ಮಾಹಿತಿ ಲಭ್ಯ ಇಲ್ಲ ಆದರೆ ಜಯುಶ್ ಹಾಗೂ ಗಜವತ್ ಉಲ್ ಹಿಂದ್ ಸಂಘಟನೆಗಳೊಂದಿಗೆ ಲಿಂಕ್ ಇಟ್ಕೊಂಡಿದ್ದ.
ಮತ್ತೊಬ್ಬ ಪ್ರಮುಖ ಆರೋಪಿ ಮುಜಮಿಲ್ ಬಂಧನಾದ ಬಳಿಕ ಪೊಲೀಸರು ಇತನನ್ನು ಕೂಡ ಹಿಡಿದು ಹಾಕಿದ್ರು ಯಾಸಿರುಲ್ ಅಶ್ರಫ್ ಈತ ಕೂಡ ಶ್ರೀನಗರದ ನೌಗಾಮ್ ನವನು ಅದೇ ಊರಿನಲ್ಲಿ ಸಂಬಂಧಿಯೊಬ್ಬರ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಈ ವೈಟ್ ಕಾಲರ್ ಮಾಡ್ಯೂಲ್ ನಲ್ಲಿ ಈತ ರಿಕ್ರೂಟ್ಮೆಂಟ್ ಮಾಡೋ ಜವಾಬ್ದಾರಿಯನ್ನ ಹೊತ್ತಿದ್ದ ನೆಕ್ಸ್ಟ್ ಮಕ್ಸೂದ್ ಅಹಮದ್ ದರ್ ಈತ ಕೂಡ ನೌಗಾಮ್ ನವನೇ ಸ್ಥಳೀಯ ಐರನ್ ಮತ್ತು ಸ್ಟೀಲ್ ಅಂಗಡಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡ್ತಿದ್ದ ನೆಕ್ಸ್ಟ್ ಜಮೀರ್ ಅಹಮದ್ ಅಹಂಗಾರ್ ಜಮ್ಮು ಕಾಶ್ಮೀರದ ಗಂಧರ್ಬಾಲ್ ಸಮೀಪದ ವಕೂರ್ ಆದವನು ಸದ್ಯಕ್ಕೆ ನಿರುದ್ಯೋಗಿಯಾಗಿದ್ದ ಈ ಉದ್ಯೋಗ ಮಾಡೋಣ ಅಂತ ಹೋಗಿದ್ದ ಡಾಕ್ಟರ್ ಶಾಹಿನ್ ಶಾಹಿದ ಈ ಪ್ರಕರಣದಲ್ಲಿ ದೊಡ್ಡ ಪಾತಕಿ ಭಯೋತ್ಪಾದಕಿ ಶಾಹಿನ ಕೂಡ ಫರೀದಾಬಾದ್ ಮಾಡ್ಯೂಲ್ನ ಮೆಂಬರ್ ಈಕೆ ಲಕ್ನೋನ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ಳು 2009 ರಿಂದ 10ರ ತನಕ ಕನೋಜನ ಸರ್ಕಾರಿ ಆಸ್ಪತ್ರೆಯಲ್ಲೂ ಕೆಲಸ ಮಾಡಿದ್ಲು ಅದು ಏನು ಇಂಜೆಕ್ಷನ್ ಕೊಟ್ಲೋ ಗೊತ್ತಿಲ್ಲ 2013 ರಲ್ಲಿ ಸಡನ್ಆಗಿ ಕಾಣೆಯಾದಲು ನಂತರ ತನ್ನ ಕೆಲಸಕ್ಕೆ ಬರಲೇ ಇಲ್ಲ 2021 ರಲ್ಲಿ ಈಕೆಯನ್ನ ಅಮಾನತು ಮಾಡಲಾಗಿತ್ತು ಈಕೆಯನ್ನ ನವೆಂಬರ್ 10ನೇ ತಾರೀಕು ಫರೀದಾಬಾದ್ನಲ್ಲಿ ಬಂದಿಸಲಾಯಿತು ಈಕೆ ಕಾರ್ನಿಂದ ಬಂದೂಕು ಪಿಸ್ತು ಮದ್ದು ಗುಂಡುಗಳನ್ನ ವಶಕೆ ಪಡೆಯ ನಡೆಯಲಾಗಿದೆ ಶಹೀನ ಕಾರನ್ನ ಸ್ಪೋಟಕ ಹಾಗೂ ಆಯುಧ ಸಪ್ಲೈ ಮಾಡೋಕೆ ಯೂಸ್ ಮಾಡಲಾಗ್ತಾ ಇತ್ತು.
ಈಕೆಗೆ ಭಾರತದಲ್ಲಿ ಜೈಶ್ ಮಹಿಳಾ ವಿಂಗ್ ಜಮಾತುಲ್ ಮಾಮಿನತ್ ಸಂಘಟನೆಯ ರಿಕ್ರೂಟ್ಮೆಂಟ್ ಜವಾಬ್ದಾರಿಯನ್ನ ಕೊಡಲಾಗಿತ್ತು. ಜಮಾತುಲ್ ಮಾಮಿನತ್ ಸಂಘಟನೆಯ ಮುಖ್ಯಸ್ಥೆ ಮಸೂದ್ ಅಜರ್ನ ಸಹೋದರಿ ಸಾಧಿಯ ಅಜರ್ ಜೊತೆಗೆ ಈ ಶಹೀನ ಡಾಕ್ಟರ್ ನೇರ ಸಂಪರ್ಕವನ್ನ ಹೊಂದಿದ್ಳು. ಇವಳ ವಿಚಾರಣೆ ಬಳಿಕ ಮತ್ತಷ್ಟು ಸೂಕ್ಷ್ಮ ಮಾಹಿತಿ ಹೊರ ಬರಬಹುದು ಅಂತ ಹೇಳಲಾಗ್ತಿದೆ. ಇನ್ನು ಇವರ ಗ್ಯಾಂಗ್ ನ ಹುಡುಕಾಟ ತೀವ್ರವಾಗಿದೆ. ನವೆಂಬರ್ 12 ಅಂದ್ರೆ ಇವತ್ತು ಕೂಡ ಜಮ್ಮು ಕಾಶ್ಮೀರದ ಪೊಲೀಸರು ಲಕ್ನೋದಿಂದ ಪರ್ವೇಜ್ ಸಯಿದ್ ಅನ್ನೋನನ್ನ ವಶಕ್ಕೆ ಪಡ್ಕೊಂಡಿದ್ದಾರೆ. ಈತ ಈ ಉಗ್ರ ಡಾಕ್ಟರ್ ಶಹೀನ್ ಲಾ ಬ್ರದರ್ ಮುಸಮಿಲ್ ಮತ್ತು ಅದಿಲ್ ಯಾವ ಎನ್ಕ್ರಿಪ್ಟೆಡ್ ಚಾಟ್ ಗ್ರೂಪ್ ಬಳಸ್ತಾ ಇದ್ರು ಅದೇ ಗ್ರೂಪ್ನಲ್ಲಿ ಪರ್ವೇಜ್ ಕೂಡ ಇದ್ದ ಹೀಗಾಗಿ ತನಿಕಾಧಿಕಾರಿಗಳು ಈತನ ವಿಚಾರಣೆ ಕೂಡ ನಡೆಸ್ತಾ ಇದ್ದಾರೆ ಇನ್ನು ಜಮ್ಮು ಕಾಶ್ಮೀರದ ಕುಲ್ಗಾಮನಲ್ಲಿ ಮತ್ತೊಬ್ಬ ವೈದ್ಯನ ಅರೆಸ್ಟ್ ಆಗಿದೆ. ಶ್ರೀನಗರದ ಎಸ್ಎಚ್ ಎಂಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಾ ಇದ್ದ ಡಾಕ್ಟರ್ ತಾಜಾಮುಲ್ ಅಹಮದ್ ಮಲಿಕ್ ಅನ್ನೋದನ್ನ ಪೊಲೀಸರು ವಿಚಾರಣೆಗೆ ಒಳಪಡಿಸ್ತಾ ಇದ್ದಾರೆ. ಇದು ಫ್ರೆಂಡ್ಸ್ ಇದು ಲೈವ್ ಆನ್ ಗೋಯಿಂಗ್ ಆಪರೇಷನ್ ಮತ್ತು ಇನ್ವೆಸ್ಟಿಗೇಷನ್. ಆಪರೇಷನ್ ಸಿಂಧೂರ್ ಅದು ಆನ್ ಗೋಯಿಂಗ್ ಅಂತ ಹೇಳಿದ್ದಾರಲ್ಲ ಅದರ ಬಗ್ಗೆ ಮಾತಾಡ್ತಿಲ್ಲ ಉಗ್ರರು ಪೂರ್ತಿ ಇನ್ನು ಸಿಕ್ಕಿಲ್ಲ ಇನ್ನು ಎರಡು ಕಾರ್ಗಳು ಓಡಾಡ್ತಿದ್ದಾವೆ ಅದರಲ್ಲಿ ಒಂದು ಫೋರ್ಡ್ ಈಕೋ ಸ್ಪೋರ್ಟ್ಸ್ ಇನ್ನೊಂದು ಬ್ಲೂ ಕಲರ್ನ ಇನ್ನೊಂದು ಕಾರ್ ಅವೆರಡನ್ನು ಕೂಡ ಹಿಡಿಬೇಕು ಅಂತ ಪೊಲೀಸರು ಈಗ ಕಾರ್ಯಚರಣೆ ನಡೆಸ್ತಾ ಇದ್ದಾರೆ ಅದರಲ್ಲಿ ಸ್ಪೋರ್ಟಕವು ಇರಬಹುದಾದ ಆತಂಕ ಮನೆ ಮಾಡಿದೆ.


