Tuesday, December 9, 2025
HomeTech Newsಡ್ರಾಪ್‌ಶಿಪ್ಪಿಂಗ್ 2025: Shopify ನಲ್ಲಿ ಮೊದಲ ಗ್ರಾಹಕ ಪಡೆಯುವ ಸಲಹೆಗಳು

ಡ್ರಾಪ್‌ಶಿಪ್ಪಿಂಗ್ 2025: Shopify ನಲ್ಲಿ ಮೊದಲ ಗ್ರಾಹಕ ಪಡೆಯುವ ಸಲಹೆಗಳು

ನೀವು ಒಂದು ಆನ್ಲೈನ್ ಅಲ್ಲಿ ಬಿಸಿನೆಸ್ ಸ್ಟಾರ್ಟ್ ಮಾಡಬೇಕು ಅನ್ಕೊಂಡು ಏನ್ ಮಾಡ್ತೀರಾ ಅಂತಂದ್ರೆ ಒಂದು ಕೆಲವೊಂದು ವಿಡಿಯೋಸ್ ಗಳನ್ನ YouTube ಅಲ್ಲಿ ನೋಡ್ಕೊಂಡುಬಿಟ್ಟು ನಿಮ್ಮ ಒಂದು ಸ್ಟೋರ್ ಅನ್ನ ಶಾಪ್ ಅಲ್ಲಿ ಸೆಟ್ ಮಾಡ್ಬಿಡ್ತೀರಾ ಸೊ ಅವಾಗ ನೀವು ಅನ್ಕೊಂಡು ಬಿಡ್ತೀರಾ ಏನ ಅಂತಂದ್ರೆ ನಾನ ಒಂದು ಆನ್ಲೈನ್ ಬಿಸಿನೆಸ್ ಅನ್ನ ಶುರು ಮಾಡದೆ ಅಂತ ಬಟ್ ಏನಂತಂದ್ರೆ ನೀವು ಅಲ್ಲಿ ಸ್ಟಕ್ ಆಗಿರ್ತೀರಾ ಹಾಗಂತಂದ್ರೆ ನಾವು ಏನೇನು ಮಾಡಬೇಕಾಗುತ್ತೆ ಸೋ ನೀವು ಯಾವುದೇ ತರದ ಒಂದು ಪ್ರಾಡಕ್ಟ್ ರಿಸರ್ಚ್ ಮಾಡಲ್ಲ ಹಂಗೆ ಡೈರೆಕ್ಟ್ ಆಗಿ ಏನು ಮಾಡ್ತೀರಪ್ಪ ಅಂತದ್ರೆ ಒಂದು ಸ್ಟೋರ್ ಅನ್ನ ಕ್ರಿಯೇಟ್ ಮಾಡ್ಕೊಂಡು ಬೇಕಾಗಿರುವಂತ ಪ್ರಾಡಕ್ಟ್ಸ್ ಅನ್ನ ನಿಮಗೆ ಯಾವುದು ಇಷ್ಟ ಆಗುತ್ತೆ ಆ ಪ್ರಾಡಕ್ಟ್ಸ್ ಗಳನ್ನ ಹಾಕ್ಬಿಟ್ಟು ಸ್ಟಾರ್ಟ್ ಮಾಡ್ತೀರಾ ಸೋ ನೀವು ಏನು ಮಾಡಿರ್ತೀರಾ ಅಂತಂದ್ರೆ ಮೇನ್ ಇಂಪಾರ್ಟೆಂಟ್ ಯಾವುದೇ ರೀತಿಯಾದಂತ ಪ್ರಾಡಕ್ಟ್ ರಿಸರ್ಚ್ ಮಾಡೋದಕ್ಕೆ ಹೋಗಲ್ಲ ಸೋ ಟ್ರೆಂಡಿಂಗ್ ಪ್ರಾಡಕ್ಟ್ ಯಾವುದು ಯಾವುದು ಏನು ಯಾವ ಪ್ರಾಡಕ್ಟ್ ಅಲ್ಲಿ ಜಾಸ್ತಿ ಟ್ರೆಂಡ್ ನಡೀತಾ ಇದೆ ಸೋ ಅದನ್ನೆಲ್ಲ ನೀವು ರಿಸರ್ಚ್ ಮಾಡದೆ ನಿಮ್ಮ ಒಂದು ಸ್ಟೋರ್ ಅನ್ನ ಡಿಸೈನ್ ಮಾಡೋ ಒಂದು ಇದರಲ್ಲಿ ಹೋಗ್ಬಿಡ್ತೀರ ಸೋ ಅದಕ್ಕೋಸ್ಕರ ಫಸ್ಟ್ ನಾವು ಏನ್ ಮಾಡಬೇಕು ಅಂತಂದ್ರೆ ನಮ್ಮ ಪ್ರಾಡಕ್ಟ್ ಅನ್ನೋದು ತುಂಬಾ ಇಂಪಾರ್ಟೆಂಟ್ ಆಗುತ್ತೆ ಸೋ ಇವಾಗ ಒಂದು ತುಂಬಾ ಜನ ಇದ್ದಾರೆ.

ಆ ಪ್ರಾಡಕ್ಟ್ ಅನ್ನ ಒಂದು ಒಂದು ಪ್ರಾಡಕ್ಟ್ ಪರ್ಫೆಕ್ಟ್ ಆಗಿರುವಂತ ಪ್ರಾಡಕ್ಟ್ ಅವರಿಗೆ ಸಿಗಬೇಕ ಅಂತಂದ್ರೆ ತುಂಬಾ ಒಂದು ವಾರನೇ ರಿಸರ್ಚ್ ಮಾಡ್ತಾರೆ ಇಲ್ಲ ಒಂದು ತಿಂಗಳ ಗಂಟಲೆ ರಿಸರ್ಚ್ ಮಾಡ್ತಾರೆ ಅವಾಗ ಒಂದು ಅವರಿಗೆ ಪ್ರಾಡಕ್ಟ್ ಸಿಗುತ್ತೆ ಬಟ್ ಇವಾಗ ಆತರ ಇಲ್ಲ ಇವಾಗ ಏನಂತಂದ್ರೆ ತುಂಬಾ ಒಂದು ಟೂಲ್ಸ್ ಗಳು ನಮಗಿದೆ ಸೋ ನೀವು ಡೈರೆಕ್ಟ್ ಆಗಿ Facebook ಆಡ್ಸ್ ಲೈಬ್ರರಿನ ಓಪನ್ ಮಾಡ್ಕೊಂಡು ಅಲ್ಲಿ ಕೂಡ ನಿಮಗೆ ಪ್ರಾಡಕ್ಟ್ ಗಳು ಸಿಗುತ್ತೆ ಸೋ ಅಲ್ಲಿ ಕೂಡ ನೀವು ಎಕ್ಸ್ಪ್ಲೋರ್ ಮಾಡಬಹುದು ಸೋ ಎಕ್ಸ್ಪ್ಲೋರ್ ಮಾಡ್ಕೊಂಡು ನೀವು ಅಲ್ಲಿರುವಂತಹ ಪ್ರಾಡಕ್ಟ್ಸ್ ಟ್ರೆಂಡಿಂಗ್ ಪ್ರಾಡಕ್ಟ್ಸ್ ಯಾವುದ್ ಯಾವುದು ಇದೆ ನಮಗೆ ಮ್ಯಾಚ್ ಆಗುತ್ತಾ ಸೋ ನಾವು ಸೆಲ್ ಮಾಡಬಹುದಾ ಅನ್ನೋತರ ಒಂದು ನಿಮ್ಮ ಮೈಂಡ್ ಸೆಟ್ ಅಲ್ಲಿ ಬಂತ ಅಂದ್ರೆ ನೀವು ಅದನ್ನ ಯೂಸ್ ಮಾಡ್ಕೋಬಹುದು ಬಟ್ ನೀವು ಇದು ಯಾವುದನ್ನು ಮಾಡದೆ ನೀವು ಏನ್ು ಮಾಡ್ತೀರಾ ಡೈರೆಕ್ಟಆಗಿ ನಿಮ್ಮ ಒಂದು ಸ್ಟೋರ್ ಅನ್ನ ಡಿಸೈನ್ ಮಾಡೋದಕ್ಕೆ ಹೋಗ್ಬಿಡ್ತೀರಾ ಸೋ ಅದಕ್ಕೋಸ್ಕರ ಇವತ್ತಿನ ಈ ವಿಡಿಯೋದಲ್ಲಿ ನಾನ ಏನು ಹೇಳಿಕೊಡ್ತಾ ಇದೀನಿ ಅಂತಂದ್ರೆ ಕೆಲವೊಂದು ಸ್ಪೈ ಆಡ್ ಟೂಲ್ಸ್ ಅಂತ ಬರುತ್ತೆ ಸೋ ಲಾಸ್ಟ್ ವಿಡಿಯೋದಲ್ಲಿ ಒಂದು ಹೇಳಿದ್ದೆ ಸೋ ಅದರ ಬಗ್ಗೆ ಕಂಪ್ಲೀಟ್ ಆಗಿ ಎಕ್ಸ್ಪ್ಲೋರ್ ಮಾಡ್ಬಿಟ್ಟು ನಿಮಗೆ ತೋರಿಸ್ತೀನಿ ಸೋ ತಿಂಗಳಾನಗಂಟಲೆ ಪ್ರಾಡಕ್ಟ್ ರಿಸರ್ಚ್ ಮಾಡೋ ಅವಶ್ಯಕತೆ ಇಲ್ಲದೆ ನಾವು ಜಸ್ಟ್ 10 ಮಿನಿಟ್ಸ್ ಅಲ್ಲಿ ನಮ್ಮ ಪ್ರಾಡಕ್ಟ್ ಅನ್ನ ಅಂದ್ರೆ ಟ್ರೆಂಡಿಂಗ್ ಪ್ರಾಡಕ್ಟ್ ಅನ್ನ ನಾವು ತೆಗಿಬಹುದು ಜಸ್ಟ್ ಇಂಡಿಯಾದಲ್ಲಿ ಅಷ್ಟೇ ಅಲ್ದೆ ಇಂಟರ್ನ್ಯಾಷನಲ್ ಒಂದು ಮಾರ್ಕೆಟ್ ಅಲ್ಲಿ ಇರುವಂತ ಪ್ರಾಡಕ್ಟ್ಸ್ ಗಳನ್ನು ಕೂಡ ರಿಸರ್ಚ್ ಮಾಡಬಹುದು.

ಹಾಗಂತಂದ್ರೆ ಇದು ಯಾವತರ ಏನು ಕಂಪ್ಲೀಟ್ ಆಗಿ ನಾನು ನಿಮಗೆ ಎಕ್ಸ್ಪ್ಲೈನ್ ಮಾಡ್ತೀನಿ ಸೋ ನೀವು ಯಾವುದೇ ವಿಡಿಯೋಸ್ ಗಳನ್ನ ನೋಡ್ಕೊಂಡು ಸ್ಟೋರ್ ನ್ನ ಸೆಟ್ಪ್ ಮಾಡ್ಕೊಂಡಿರ್ತೀರಾ ಪ್ರಾಡಕ್ಟ್ ಗಳನ್ನ ಲಿಂಕ್ ಮಾಡ್ತಿರ್ತೀರಾ ಬಟ್ ಏನಂತಂದ್ರೆ ಸೇಲ್ ಅನ್ನೋದು ಬರ್ತಾ ಇರಲ್ಲ ಸೋ ಟ್ರೆಂಡಿಂಗ್ ಪ್ರಾಡಕ್ಟ್ ಇಲ್ಲ ಅಂತಂದ್ರೆ 100% ಆಗಿ ಸೇಲ್ ಬರಲ್ಲ ಸೋ ಲಾಸ್ಟ್ ವಿಡಿಯೋದಲ್ಲಿ ನಾನು 24 ಹವರ್ಸ್ ಚಾಲೆಂಜ್ ಅನ್ನ ತಗೊಂಡುಬಿಟ್ಟು ನಿಮಗೆ ತೋರಿಸಿದ್ದೆ ಯಾಕಂತಂದ್ರೆ ಯಾವುದೇ ಒಂದು ಪ್ರಾಡಕ್ಟ್ ಅನ್ನ ತಗೊಂಡು ನಾವು ಸುಮ್ಮ ಸುಮ್ಮನೆ ದುಡ್ಡು ಹಾಕಿದ್ವಿ ಅಂತಂದ್ರೆ 100% ಆಗಿ ವರ್ಕ್ೌಟ್ ಆಗಲ್ಲ ಸೋಅದಕ ಅದಕ್ಕೋಸ್ಕರ ಪ್ರಾಡಕ್ಟ್ ರಿಸರ್ಚ್ ತುಂಬಾ ಅಂದ್ರೆ ತುಂಬಾ ಇಂಪಾರ್ಟೆಂಟ್ ಆಗುತ್ತೆ. ಸೋ ಅದರ ಬಗ್ಗೆ ಕಂಪ್ಲೀಟ್ ಆಗಿ ನಾನು ನಿಮಗೆ ತೋರಿಸ್ತೀನಿ. ಸೋ ನಾವು ಪ್ರಾಡಕ್ಟ್ ರಿಸರ್ಚ್ ಮಾಡೋದಕ್ಕೆ ಮಿನಿಯ ಅಂತ ಒಂದು ಆಡ್ಸ್ ಬೈ ಟೂಲ್ ಅನ್ನ ಯೂಸ್ ಮಾಡೋಣ. ಸೋ ಆ ಟೂಲ್ ಅಲ್ಲಿ ಏನೇನು ಬರುತ್ತೆ ಎಲ್ಲ ಕಂಪ್ಲೀಟ್ ಆಗಿ ಎಕ್ಸ್ಪ್ಲೋರ್ ಮಾಡ್ಬಿಟ್ಟು ನಾನು ನಿಮಗೆ ತೋರಿಸ್ತೀನಿ.

ಹೋಮ್ ಬರುತ್ತೆ ಇದರು ಸಿಂಪಲ್ ಒಂದು ಏನಂತಂದ್ರೆ ಟ್ರೆಂಡಿಂಗ್ ಪ್ರಾಡಕ್ಟ್ ಗಳ ಏನಂತ ಅಂದ್ರೆ ಇಲ್ಲಿ ಡೈರೆಕ್ಟ್ ಆಗಿ ನಿಮಗೆ ಗೊತ್ತಾಗಿಬಿಡುತ್ತೆ ಇಲ್ಲಿ ನೋಡಬಹುದು 2.2 ಟು ಮಿಲಿಯನ್ ವ್ಯೂಸ್ ಇದೆ. ಸೋ ಇಲ್ಲಿ ಆಲ್ಮೋಸ್ಟ್ 20k ಡಾಲರ್ ಇವರು ಆಲ್ರೆಡಿ ಸ್ಪೆಂಟ್ ಮಾಡಿದ್ದಾರೆ. ಸೋ ಇಷ್ಟೊಂದು ಇದೆ ಅಂತಂದ್ರೆ 22 ಡೇಸ್ ಇಂದ ಇದು ಲೈವ್ ಅಲ್ಲಿದೆ ಸೋ ನೋಡಬಹುದು ಸೋ ಇಷ್ಟೊಂದು ಇದೆ ಅಂತಂತಂದ್ರೆ ಇದು ಟ್ರೆಂಡಿಂಗ್ ಇದೆ ಅಂತಾನೆ ಒಂದು ಅರ್ಥ. ಸೋ ಅದೇ ರೀತಿಯಾಗಿ ಇಲ್ ನೋಡಬಹುದು ಚೇರ್ ಸೋ ಹೊಸದಾಗಿ ಒಂದು ಆಡ್ ಆಗಿದೆ ಇದು ಸೋ ನೋಡಬಹುದು 50 ವ್ಯೂಸ್ ಇದೆ ಅದೇ ರೀತಿ 0.5 ಡಾಲ ಇವರು ಆಲ್ಮೋಸ್ಟ್ ಸ್ಪೆಂಟ್ ಆಗಿದೆ ಸೋ ನೆಕ್ಸ್ಟ್ ಬರುತ್ತೆ ಸೋ ಇದು ನೋಡಬಹುದು ನಿಮಗೆ ಕಂಪ್ಲೀಟ್ ಆಗಿ ಹೋಂ ಪೇಜ್ ಅಲ್ಲೇ ಕೆಲವೊಂದು ಟ್ರೆಂಡಿಂಗ್ ಪ್ರಾಡಕ್ಟ್ಸ್ ಗಳ ಇಲ್ಲಿ ನಮಗೆ ನೋಡೋದಕ್ಕೆ ಸಿಕ್ಬಿಡುತ್ತೆ ಸೋ ಅದೇ ರೀತಿಯಾಗಿ ಸಿಂಪಲ್ ಇದರಲ್ಲಿ ಇನ್ನೊಂದು ಏನಂತಂದ್ರೆ ಇಲ್ಲಿ ನೋಡಬಹುದು ಕೆಳಗಡೆ 100 ಅಂದ್ರೆ ವಿನ್ನಿಂಗ್ ಪ್ರಾಡಕ್ಟ್ಸ್ Facebook ಅಲ್ಲಿ ಸೋ ನೀವು Facebook ಅಲ್ಲಿ 100 ವಿನ್ನಿಂಗ್ ಪ್ರಾಡಕ್ಟ್ಸ್ ಇಲ್ಲಿ ತಕೊಡುತ್ತೆ ಅದೇ ರೀತಿ ಅಲ್ಲಿ ಇರುವಂತ 100 ವಿನ್ನಿಂಗ್ ಪ್ರಾಡಕ್ಟ್ಸ್ ಅನ್ನ ನಿಮಗೆ ಇಲ್ಲಿ ತಕೊಡುತ್ತೆ ಅದೇ ರೀತಿಯಾಗಿ ಪಿಂಟರೆಸ್ಟ್ ಅಲ್ಲಿ ಇರುವಂತ 100 ವಿನ್ನಿಂಗ್ ಪ್ರಾಡಕ್ಟ್ಸ್ ಇದು ಅಂದ್ರೆ ಸೆಗ್ರಿಗೇಟ್ ಮಾಡ್ಬಿಟ್ಟು ನಿಮಗೆ ಕಂಪ್ಲೀಟ್ ಆಗಿ ಕೊಡುತ್ತೆ. ಸೊ ಅದಾದಮೇಲೆ ನಿಮಗೆ ನೆಕ್ಸ್ಟ್ ಬರೋದು ಆಡ್ಸ್ ಸೊ ಆಡ್ಸ್ ಅಲ್ಲಿ ಹೋಗೋಣ. ಸೊ ಇಲ್ಲಿ ನಾವು ಆಡ್ಸ್ ಅನ್ನ ಏನ್ ಮಾಡೋದು ಅಂದ್ರೆ ಸಿಂಪಲ್ ಆಗಿ ರಿಸರ್ಚ್ ಮಾಡ್ಕೋಬಹುದು. ಸೋ ಯಾವ್ ಯಾವ ಆಡ್ಸ್ ಎಲ್ಲೆಲ್ಲಿ ತೋರಿಸ್ತಾ ಇದೆ ಇವಾಗ ನೋಡಬಹುದು ಮೆಟಾ ಆಡ್ಸ್ ಲೈಬ್ರರಿ ನೀವು ಸಿಂಪಲ್ ಕೀವರ್ಡ್ ಹಾಕಿದ್ರಪ್ಪ ಅಂತಂದ್ರೆ ನಿಮ್ಮ ಒಂದು ಪ್ರಾಡಕ್ಟ್ ಅಥವಾ ಯಾವುದೋ ಒಂದು ಆಗಿರಬಹುದು. ಸೊ ಹಾಗಾದ್ರೆ ಅಂದ್ರೆ ಇಲ್ಲಿ ತೋರಿಸುತ್ತೆ ನಿಮಗೆ ಎಷ್ಟಿದೆ ಏನು ಯಾವುದು ಯಾವುದು ಎಷ್ಟೆಷ್ಟು ಇದೆ ಎಲ್ಲಾ ಕಂಪ್ಲೀಟ್ ಆಗಿರುವಂತ ಮಾಹಿತಿ ತೋರಿಸುತ್ತೆ ಇಲ್ಲಿ ನೋಡಬಹುದು.

ನಾನು ಒಂದು ಆಡ್ ಅನ್ನ ಕ್ಲಿಕ್ ಮಾಡ್ಕೊತೀನಿ. ಸೊ ಆಡ್ ಕ್ಲಿಕ್ ಮಾಡ್ಕೊಂಡ್ವಿ ಅಂತಅಂದ್ರೆ ಅದರ ಮೇಲೆ ತೋರಿಸುತ್ತೆ ಎಲ್ಲಿ ಆಡ್ ರನ್ ಆಗ್ತಾ ಇದೆ ಏನು ಎಂತ ಎಲ್ಲಾ ಕಂಪ್ಲೀಟ್ ಆಗಿದೆ ಅಂತ ಮಾಹಿತಿ ತೋರಿಸುತ್ತೆ ನಿಮಗೆ ಸೋ ಬೇಕಂತಂದ್ರೆ ಶಾಪ್ ಗೆ ಡೈರೆಕ್ಟ್ ಆಗಿ ಹೋಗಬಹುದು ಬಟ್ ಏನಂತಂದ್ರೆ ಅದು ಲಾಕ್ ಅಲ್ಲಿ ಇದೆ ನಾವು ಪ್ರೀಮಿಯಂ ತಗೋಬೇಕಾಗುತ್ತೆ ಸೋ ಪ್ರೀಮಿಯಂ ನಮಗೆ ಅವಶ್ಯಕತೆ ಇಲ್ಲ ಫ್ರೀಯಾಗಿ ನಾವು ನೋಡ್ಕೋಬಹುದು ಸೋ ಫೈನ್ ಸಪ್ಲೈಯರ್ಸ್ ಕೂಡ ಇದೆ ಅದನ್ನು ಕೂಡ ನಾವು ನೋಡ್ಕೋಬಹುದು ಅದೇ ರೀತಿಯಾಗಿ ಆಡ್ಸ್ ಸೋಫ ಅಲ್ಲಿ ಆಡ್ಸ್ ರನ್ ಆಗ್ತಿರುತ್ತೆ ಅದನ್ನು ಕೂಡ ನಾವು ಸ್ಪೈ ಮಾಡಬಹುದು ಸೋ ಈ ರೀತಿ ಇದು ಬರುತ್ತೆ ಅದೇ ರೀತಿಯಾಗಿ ನೆಕ್ಸ್ಟ್ ನಾವು ಬೇರೆ ಬೇರೆ ಬೇರೆ ನೋಡ್ಕೋಬಹುದು ಅದೇ ರೀತಿಯಾಗಿ ಅಲ್ಲಿ ನೋಡ್ಕೋಬಹುದು ಸೋಟ ಅಲ್ಲಿ ಏನಕ್ಕೆ ಅಂತಂದ್ರೆ ಇಂಟರ್ನ್ಯಾಷನಲ್ ಮಾರ್ಕೆಟ್ ಅಲ್ಲಿ ಇರುವಂತ ಒಂದು ಪ್ರಾಡಕ್ಟ್ಸ್ ಗಳು ಇಲ್ಲಿ ನಮಗೆ ನೋಡೋದಕ್ಕೆ ಸಿಗುತ್ತೆ ಸೋ ನಮಗೆ ಇಂಡಿಯಾಗೆ ಬಂದ ಅಂದ್ರೆ ಬಂದೇ ಇರದಂತ ಒಂದು ಪ್ರಾಡಕ್ಟ್ಸ್ ಗಳು ನಮಗೆ ಇಲ್ಲಿ ನೋಡೋದಕ್ಕೆ ಸಿಗುತ್ತೆ ಅದಾದ್ಮೇಲೆ ಪಿಂಟರೆಸ್ಟ್ ಅಲ್ಲಿ ಕೂಡ ನಾವು ನೋಡ್ಕೋಬಹುದು ಸೊ ಸಿಂಪಲ್ ನಮಗೆ ಫ್ರೀ ಇದರಲ್ಲಿ ನಾವು ನೋಡ್ಕೊತಾ ಇದೀವಿ ಬಟ್ ಯಾವುದೇ ರೀತಿಯಾದ ಪ್ರಾಬ್ಲಮ್ ಇಲ್ಲ ಸೋ ಈ ರೀತಿ ಮೆಟಾಬ್ರರಿ ನಾವು ಆಡ್ಸ್ ಅಲ್ಲಿ ನಾವು ಸ್ವಲ್ಪ ರಿಸರ್ಚ್ ಮಾಡ್ಕೋಬಹುದು ಸೋ ಟ್ರೆಂಡಿಂಗ್ ಅನ್ನಿಸ್ತು ಅಂತಂದ್ರೆ ನಾವು ಅದನ್ನ ಅಲ್ಲೇನೆ ನಾವಏನಪ್ಪ ಅಂದ್ರೆ ಸಪ್ಲೈಯರ್ಸ್ ನ ಫೈಂಡ್ ಕೂಡ ಮಾಡ್ಕೋಬಹುದು ಅದು ಆದಮೇಲೆ ಇನ್ನೊಂದು ಏನಂತಂದ್ರೆ ಇವಾಗ ಒಂದು ಶಾಪ್ ಇದೆ ಅಂಕೊಳ್ಳಿ ಸೋ ಸ್ಟೋರ್ ಇದೆ ಆಲ್ರೆಡಿ ಸೋ ನಂದೇ ಸ್ಟೋರ್ ಇದೆ ನಾನ ಏನ್ ಮಾಡ್ತೀನಿ ಸಿಂಪಲ್ ಆಗಿ ಓಪನ್ ಮಾಡ್ಕೊತೀನಿ ಸೋ ಓಪನ್ ಮಾಡ್ಕೊಂಡು ಆದಮೇಲೆ ಅದನ್ನ ನಾನು ಸಿಂಪಲ್ ನನ್ನ ಸ್ಟೋರ್ ಒಂದು ಲಿಂಕ್ ನ್ನ ಕಾಪಿ ಮಾಡ್ಕೊತೀನಿ ಕಾಪಿ ಮಾಡ್ಕೊಂಡು ಆದ್ಮೇಲೆ ಮೀನಿಯಾಗೆ ಬಂದ್ಬಿಟ್ಟು ಇಲ್ಲಿ ನೋಡಬಹುದು ಟ್ರೆಂಡಿಂಗ್ ಶಾಪ್ಸ್ ಅಂತ ಇದೆ ಅದರ ಮೇಲೆ ಕ್ಲಿಕ್ ಮಾಡ್ಕೊತೀನಿ ಅದರ ಮೇಲೆ ಕ್ಲಿಕ್ ಮಾಡ್ಕೊಂಡು ಆದ್ಮೇಲೆ ಇಲ್ಲಿ ನೋಡಬಹುದು ಇಲ್ಲಿ ಸರ್ಚ್ ವಾರ್ ಇದೆ ಸೊ ಸರ್ಚ್ ಬಾರ್ ಅಲ್ಲಿ ಸಿಂಪಲ್ ಪೇಸ್ಟ್ ಮಾಡಿ ಆ ಒಂದು ಲಿಂಕ್ ಅನ್ನ ಅದಾದಮೇಲೆ ಇದು ಆಕ್ಚುಲಿ ಪ್ರೀಮಿಯಂ ಅಲ್ಲಿ ವರ್ಕ್ ಆಗುತ್ತೆ.

ಡೈಲಿ ರೆವೆನ್ಯೂ ನೋಡಬಹುದು ಬಿಲೋ ಅವರ ಅಂತ ಸೋ ಡೈಲಿ ರೆವೆನ್ಯೂ ಅವರದು ಇದೆ ಸೋ ಅವರದ ಒಂದು ವೆಬ್ಸೈಟ್ ಬೇಕು ಅಂತಂದ್ರೆ ಓಪನ್ ಮಾಡ್ಕೊಂಡು ನಾವು ನೋಡಬಹುದು ಸೋ ಈ ರೀತಿ ಒಂದು ವೆಬ್ಸೈಟ್ ಇದೆ ಸೋ ಡ್ರಾಪ್ ಶಿಪ್ಪಿಂಗ್ಗೆ ಅಂತಾನೆ ಇವರು ಯೂಸ್ ಮಾಡ್ತಿರೋದು ಶಾಪಿ ಫೈಲ್ ಕ್ರಿಯೇಟ್ ಆಗಿದೆ ಇದು ಕೂಡ ಸೋ ಸಿಂಪಲ್ ಥೀಮ್ ನೋಡಿದ್ರೆ ನಿಮಗೆ ಗೊತ್ತಾಗಿಬಿಡುತ್ತೆ ಸೋ ಸಿಂಪಲ್ ಪ್ರಾಡಕ್ಟ್ಸ್ ಇದೆ ನೋಡಬಹುದು ಅದೇ ರೀತಿಯಾಗಿ ಎಷ್ಟು ಡೈಲಿ ರೆವಿನ್ಯೂ ಇದೆ ಮಂತ್ಲಿ ವಿಸಿಟ್ಸ್ ಎಷ್ಟಾಗುತ್ತೆ ಅದೇ ರೀತಿಯಾಗಿ ಆಕ್ಟಿವ್ ಮೆಟಾ ಆಡ್ಸ್ ಯಾವುದ್ ಯಾವುದು ಇದೆ ಎಲ್ಲ ಕಂಪ್ಲೀಟ್ ಆಗಿ ನಾವಿಲ್ಲಿ ನೋಡ್ಕೋಬಹುದು ಸೋ ಅದೇ ತರ ನಾವು ಕಾಪಿ ಮಾಡ್ಕೊಂಡು ನಮ್ಮದು ಕೂಡ ನಾವು ಸ್ಟಾರ್ಟ್ ಮಾಡ್ಕೋಬಹುದು ಸೋ ಈ ರೀತಿ ಸ್ಪೈ ಟೂಲ್ಸ್ ಎಲ್ಲ ನಿಮಗೆ ವರ್ಕ್ ಆಗುತ್ತೆ ಸೋ ಇದರಿಂದ ನಾವು ಏನು ಮಾಡಬಹುದು ಅಂತಂದ್ರೆ ಸಿಂಪಲ್ ಆಗಿ ಈಸಿಯಾಗಿ ನಮ್ಮ ಪ್ರಾಡಕ್ಟ್ಸ್ ಅನ್ನ ನಾವು ತೆಗಿಬಹುದು ಸೋ ಆ ಪ್ರಾಡಕ್ಟ್ಸ್ ಅನ್ನ ನಾವು ಈ ಸಿಯಾಗಿ ಸೆಲ್ ಕೂಡ ಮಾಡಬಹುದು ಸೋ ಸಿಂಪಲ್ ಅಂತಾನೆ ಹೇಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments