Wednesday, December 10, 2025
HomeTech NewsDTH‌ನ ಪತನ: ಟೆಕ್ ಬದಲಾವಣೆಗಳನ್ನು ಅಳವಡಿಸದ ಪರಿಣಾಮ!

DTH‌ನ ಪತನ: ಟೆಕ್ ಬದಲಾವಣೆಗಳನ್ನು ಅಳವಡಿಸದ ಪರಿಣಾಮ!

ನಮ್ಮ ದೇಶದಲ್ಲಿ ಈ ಡಿಟಿಎಚ್ ಸೇವೆಗಳನ್ನ ಮೊದಲ ಬಾರಿಗೆ ಪ್ರಸ್ತಾಪ ಮಾಡಿದ್ದು 1990 ರಲ್ಲಿ ಆದರೆ ಆಗ ಅದಕ್ಕೆ ಅನುಮತಿಯನ್ನ ಕೊಟ್ಟಿರಲಿಲ್ಲ ಇದೇ ಕಾರಣದಿಂದ 1990ರವರೆಗೂ ಅಂದ್ರೆ ಸುಮಾರು 32 ವರ್ಷಗಳ ಕಾಲ ದೇಶದಲ್ಲಿ ಒಂದೇ ಒಂದು ಟಿವಿ ಚಾನೆಲ್ ಇತ್ತು ಈ ಒಂದು ಕಥೆ ಆರಂಭವಾಗೋದು 1959ರ ದಿನಗಳಲ್ಲಿ ಆ ಒಂದು ಸಮಯದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಟಿವಿ ಪ್ರಸಾರ ಸೇವೆ ಶುರುವಾಗುತ್ತೆ ಆ ಒಂದು ಕಾಲದಲ್ಲಿ ಯಾವುದೇ ದೊಡ್ಡ ತಂತ್ರಜ್ಞಾನ ಇರಲಿಲ್ಲ ಹಾಗೂ ಯಾವುದೇ ವಾಣಿಜ್ಯ ವ್ಯವಸ್ಥೆ ಕೂಡ ಇರಲಿಲ್ಲ ಕೇವಲ ಒಂದೇ ಒಂದು ಸಣ್ಣ ಟ್ರಾನ್ಸ್ಮಿಟರ್ ಮತ್ತು ತಾತ್ಕಾಲಿಕ ಸ್ಟುಡಿಯೋ ಇದ್ದು ಅದರ ಮೂಲಕ ಸೀಮಿತ ಪ್ರದೇಶದಲ್ಲಿ ಪ್ರಸಾರ ಸಾಧ್ಯ ಆಗ್ತಿತ್ತು ಮನೆ ಮೇಲೆ ಒಂದು ದೊಡ್ಡ ಆಂಟೆನವನ್ನ ಅಳವಡಿಸಲಾಗ್ತಿತ್ತು ಮತ್ತೆ ನೆಲದಲ್ಲಿ ಇದ್ದಂತ ಟ್ರಾನ್ಸ್ಮಿಟರ್ ನಿಂದ ಸಿಗ್ನಲ್ ನೇರವಾಗಿ ಮನೆಗೆ ತಲುಪುತಾ ಇತ್ತು ಆ ಒಂದು ಕಾಲದಲ್ಲಿ ಮಳೆ ಅಥವಾ ಹವಮಾನ ಅದಿಗೆಟ್ಟರೆ ಟಿವಿಯಲ್ಲಿ ಪಿಕ್ಚರ್ ಕಾಣಿಸೋದೆ ನಿಂತು ಹೋಗ್ತಿತ್ತು ಆಗ ಜನರು ಮೇಲ್ಚಾವಣಿಗೆ ಹೋಗಿ ಆಂಟಿನವನ್ನ ಮತ್ತೆ ಮತ್ತೆ ತಿರುಗಿಸ್ತಾ ಇದ್ರು ಆ ಒಂದು ಕಾಲದಲ್ಲಿ ಟಿವಿ ಎಂಬುದು ಬಹಳ ಶ್ರೀಮಂತರ ಮನೆಗಳಲ್ಲಿ ಮಾತ್ರ ಇರ್ತಾ ಇದ್ವು ಟಿವಿ ಅಂದ್ರೆ ಮನೋರಂಜನೆಗಲ್ಲ ಅದು ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿಗಾಗಿ ಬಳಸಲಾಗ್ತಿತ್ತು ಆದರೆ ನಿಧಾನವಾಗಿ ಕಾಲ ಬದಲಾಗ ತೊಡಗಿತ್ತು 1980ರ ದಶಕಕ್ಕೆ ಬಂದಾಗ ದೂರದರ್ಶನದಲ್ಲಿ ಸುದ್ದಿಗಳು ಮತ್ತು ಶಿಕ್ಷಣ ಕಾರ್ಯಕ್ರಮಗಳ ಜೊತೆಗೆ ಕೆಲವು ಪ್ರಸಿದ್ಧ ಮನೋರಂಜನ ಶೋಗಳು ಕೂಡ ಶುರುವಾದವು.

ಉದಾಹರಣೆಗೆ ರಾಮಾಯಣ ಮತ್ತೆ ಮಹಾಭಾರತ ಅದೇ ಒಂದು ಸಮಯದಲ್ಲಿ ಈ ಟಿವಿ ಮೇಲ್ಮಟ್ಟದ ಮಧ್ಯಮ ವರ್ಗದ ಜನರಿಗೂನು ತಲುಪೋದಕ್ಕೆ ಶುರುವಾಯಿತು ಆದರೆ ಟಿವಿ ಉದ್ಯಮ ಇನ್ನೂ ಕೂಡ ಅಷ್ಟು ಅಭಿವೃದ್ಧಿಯನ್ನ ಹೊಂದಿರಲಿಲ್ಲ ಯಾಕೆಂದರೆ ದೇಶದಲ್ಲಿ ಆ ಒಂದು ಸಮಯದಲ್ಲಿ ಟೆರೆಸ್ಟ್ರಿಯಲ್ ಮೆಥಡ್ ಮೂಲಕ ಪ್ರಸಾರ ನಡೀತಾ ಇತ್ತು ಅದು ಸಂಪೂರ್ಣ ಉಚಿತವಾಗಿತ್ತು ಮತ್ತೆ ಅದೇ ಕಾರಣದಿಂದ 1991 ವರೆಗೂ ಅಂದ್ರೆ ಸುಮಾರು 32 ವರ್ಷಗಳ ಕಾಲ ದೇಶದಲ್ಲಿ ಒಂದೇ ಒಂದು ಟಿವಿ ಚಾನೆಲ್ ಇತ್ತು ಅದೇ ದೂರದರ್ಶನ ಆದರೆ 1991 ರಲ್ಲಿ ಆರ್ಥಿಕ ಸುಧಾರಣೆಗಳನ್ನು ನಡೆದ ನಂತರ ಖಾಸಗಿ ಪ್ರಸಾರಕ್ಕೆ ಕಂಪನಿಗಳು ಮಾರುಕಟ್ಟೆಯನ್ನ ಪ್ರವೇಶ ಮಾಡೋದಕ್ಕೆ ಶುರು ಮಾಡಿದ್ವು ಆಗ ದೇಶದಲ್ಲಿ ಕೇಬಲ್ ಸೇವೆ ಶುರುವಾಯಿತು ಈ ಒಂದು ಕೇಬಲ್ ಟಿವಿ ಬಂದಿದ್ದರಿಂದ ಟಿವಿ ಉದ್ಯಮದಲ್ಲಿ ಅನೇಕ ಒಳ್ಳೆಯ ಬದಲಾವಣೆಗಳು ಕೂಡ ನಡೆದವು ಉದಾಹರಣೆಗೆ ಆ ಒಂದು ಸಮಯದಲ್ಲಿ ಜನರಿಗೆ ಕೇವಲ ದೂರದರ್ಶನ ನೋಡುವಂತ ಆಯ್ಕೆ ಇತ್ತು ಆದರೆ ಈಗ ಜೀ ಟಿವಿ ಕಲರ್ಸ್ ಸ್ಟಾರ್ ನೆಟ್ವರ್ಕ್ ಸನ್ ನೆಟ್ವರ್ಕ್ ಈ ರೀತಿ ಅನೇಕ ಚಾನೆಲ್ಗಳು ಜನರಿಗೆ ತಮ್ಮ ಕಂಟೆಂಟ್ ತಪ್ಪಿಸೋದಕ್ಕೆ ಶುರು ಮಾಡಿವೆ ಇದರ ಜೊತೆಗೆ ಸುದ್ದಿ ಮತ್ತು ಶಿಕ್ಷಣ ಕಾರ್ಯಕ್ರಮಗಳಷ್ಟೇ ಅಲ್ಲ ಚಿತ್ರಗಳು ಧಾರಾವಾಹಿಗಳು ರಿಯಾಲಿಟಿ ಶೋಗಳು ಮತ್ತೆ ಸಂಗೀತ ಕಾರ್ಯಕ್ರಮಗಳಂತ ಮನೋರಂಜನ ವಿಷಯಗಳನ್ನ ನೋಡೋದಕ್ಕೆ ಅವಕಾಶ ಸಿಕ್ತು ಹಿಂದೆ ದೂರದರ್ಶನದಲ್ಲಿ ಕಾರ್ಯಕ್ರಮಗಳು ಕೇವಲ ನಿಗದಿತ ವೇಳಾಪಟ್ಟಿಯ ಪ್ರಕಾರ ಮಾತ್ರ ಪ್ರಸಾರ ಆಗ್ತಿದ್ವು ಆದರೆ ಈಗ ದಿನಪೂರ್ತಿ ನಡೆಯುವಂತ ಕಂಟೆಂಟ್ ಸಿಗುತ್ತೆ ಆದರೆ ಕೇವಲ ಟಿಯ ಜೊತೆಗೆ ಇನ್ನು ಕೂಡ ಹಲವು ಸಮಸ್ಯೆಗಳು ಇದ್ವು ಉದಾಹರಣೆಗೆ ಮಳೆ ಅಥವಾ ಕೆಟ್ಟ ಅವಮಾನದಲ್ಲಿ ಪಿಕ್ಚರ್ ಗುಣಮಟ್ಟ ಕೆಟ್ಟುಹೋಗ್ತಿತ್ತು.

ಸಿಗ್ನಲ್ ಡಿಸ್ಟರ್ಬ್ ಆದಂತ ಕಾರಣದಿಂದ ಟಿವಿಯಲ್ಲಿ ಗ್ರೈನಿ ಟೆಕ್ಸ್ಚರ್ ಕಾಣಿಸ್ತಾ ಇತ್ತು. ಅಂದ್ರೆ ಮಕ್ಕಳಿಗೆ ಅದು ಟಿವಿಯ ಒಳಗೆ ಚಿಟ್ಟೆಗಳು ಓಡಾಡ್ತಿವೆ ಅಂತ ಅನಿಸ್ತಾ ಇತ್ತು. ಇದರ ಜೊತೆಗೆ ಕೇಬಲ್ ಆಪರೇಟರ್ಗಳ ತಲೆನೋವು ಕೂಡ ಇತ್ತು. ಯಾವ ಚಾನೆಲ್ ತೋರಿಸಬೇಕು ಯಾವುದನ್ನ ತೆಗೆದು ಹಾಕಬೇಕು ಈ ಎಲ್ಲ ಕಂಟ್ರೋಲ್ ಅವರ ಕೈಯಲ್ಲೇ ಇತ್ತು. ಮೇಲಾಗಿ ಬಿಲ್ಲಿಂಗ್ ನಲ್ಲಿ ಯಾವುದೇ ಪಾರದರ್ಶಕತೆ ಇರಲಿಲ್ಲ. ಯಾವ ಚಾನೆಲ್ ಗೆ ಎಷ್ಟು ಚಾರ್ಜ್ ಮಾಡಲಾಗಿದೆ ಅಂತ ಜನಕ್ಕೆ ಗೊತ್ತಾಗ್ತಾನೆ ಇರಲಿಲ್ಲ. ಬಿಲ್ನ್ನ ಕಟ್ತಾ ಇದ್ರೂ ಕೂಡ ಟಿವಿ ಚಾನೆಲ್ ಆಪರೇಟರ್ ತನ್ನ ಮನಸ್ಸಿಗೆ ಬಂದಂತ ಕೆಲವೊಂದು ಚಾನೆಲ್ ಗಳನ್ನ ತೆಗೆದು ಹಾಕ್ತಾ ಇದ್ರು. ಮತ್ತೊಂದು ದೊಡ್ಡ ಸಮಸ್ಯೆ ಏನು ಅಂದ್ರೆ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಕೇಬಲ್ ನೆಟ್ವರ್ಕ್ ಸರಿಯಾಗಿ ಸಿಗತಾ ಇರಲಿಲ್ಲ. ಹೀಗಾಗಿ ದೇಶದ ಒಂದು ದೊಡ್ಡ ಭಾಗ ಇನ್ನು ಟಿವಿ ಕ್ರಾಂತಿಯಿಂದ ಬಹಳ ದೂರದಲ್ಲಿ ಇತ್ತು. ಈ ಎಲ್ಲಾ ಸಮಸ್ಯೆಗಳನ್ನ ಪರಿಹರಿಸುವದಕ್ಕೆ ಜನರಿಗೆ ಒಂದು ಹೊಸ ಪ್ರಸಾರ ವಿಧಾನ ಬೇಕಾಗಿತ್ತು. ಹಾಗೆ ನೋಡಿದ್ರೆ ವಾಸ್ತವವಾಗಿ ಡಿಟಿಎಚ್ ಸೇವೆ ಪ್ರಾರಂಭ ಯುನೈಟೆಡ್ ಕಿಂಗ್ಡಮ್ ಯುಕೆಯಲ್ಲಿ 1989 ರಲ್ಲಿ ಶುರುವಾಗಿತ್ತು. ನಮ್ಮ ದೇಶದಲ್ಲಿ ಈ ವ್ಯವಸ್ಥೆ ಆರಂಭ ಮಾಡೋದು ಅಷ್ಟು ಸುಲಭ ಇರಲಿಲ್ಲ. ಭಾರತದಲ್ಲಿ ಡಿಟಿಎಚ್ ಸೇವೆಯನ್ನ ಮೊದಲ ಬಾರಿಗೆ 1996 ರಲ್ಲಿ ಪ್ರಸ್ತಾಪ ಮಾಡಲಾಯಿತು. ಆದರೆ ಅದೇ ಸಮಯದಲ್ಲಿ ಅದಕ್ಕೆ ಅನುಮತಿ ದೊರೆಯಲಿಲ್ಲ. ರಾಷ್ಟ್ರೀಯ ಭದ್ರತೆಗೆ ಇದು ಅಪಾಯಕಾರಿ ಆಗಬಹುದು ಮತ್ತು ನಮ್ಮ ಸಂಸ್ಕೃತಿ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಕಾರಣದಿಂದ ಇದಕ್ಕೆ ಅನುಮತಿ ಸಿಗಲಿಲ್ಲ. ಆದರೆ ಇದಾದಂತ ಒಂದು ವರ್ಷದ ನಂತರ ಸ್ಟಾರ್ ಟಿವಿ ಡಿಟಿಎಸ್ ಸೇವೆಯನ್ನ ಶುರು ಮಾಡೋದಕ್ಕೆ ಪ್ರಯತ್ನಿಸಿತು. ಆದರೆ ಸರ್ಕಾರ ಅದನ್ನ ಬ್ಯಾನ್ ಮಾಡುತ್ತೆ. ಆದರೆ ಜಗತ್ತಿನಂತ ಪ್ರಸಾರ ತಂತ್ರಜ್ಞಾನ ವೇಗವಾಗಿ ಮುಂದುವರೆಯುತ್ತದಂತೆ ಹಳೆಯ ವಿಧಾನಗಳಲ್ಲಿ ಹಲವು ಸಮಸ್ಯೆಗಳು ಕೂಡ ಕಾಣಿಸಿಕೊಂಡು ಆಗ ಸರ್ಕಾರ ಸೂಕ್ತವಾಗಿ ಯೋಚಿಸಿ ಕೊನೆಗೆ ಇಸ್ವಿಯಲ್ಲಿ ಭಾರತದಲ್ಲಿ ಡಿಡಿಎಚ್ ಸೇವೆಗೆ ಅನುಮತಿಯನ್ನ ಕೊಡುತ್ತೆ. ಜೊತೆಗೆ ನಾಲ್ಕು ಶರತುಗಳನ್ನು ಕೂಡ ಅದು ವಿಧಿಸುತ್ತೆ.

ಮೊದಲನೆದು ಯಾವುದೇ ಕಂಪನಿ ಮಾರುಕಟ್ಟೆಯಲ್ಲಿ ಮೋನೋಪೋಲಿ ಇರಬಾರದು. ಡಿಡಿಎಚ್ ಮತ್ತು ಕೇಬಲ್ ಸೇವೆಗಳು ಒಂದೇ ಕಂಪನಿ ಕೈಯಲ್ಲಿ ಇರಬಾರದು. ಅಂದ್ರೆ ಮಾರುಕಟ್ಟೆಯಲ್ಲಿ ಆರೋಗ್ಯಕರವಾದಂತ ಸ್ಪರ್ಧೆ ಇರಬೇಕು ಎಂಬ ಉದ್ದೇಶದಿಂದ ಹೀಗೆ ಹೇಳಲಾಗಿತ್ತು. ಇನ್ನು ಎರಡನೇ ಶರತ್ತು ಎಲ್ಲಾ ಡಿಡಿಎಚ್ ಆಪರೇಟರ್ಗಳು ಲೈಸೆನ್ಸ್ ಪಡೆದ ನಂತರ ಅಂದ್ರೆ ಒಂದು ವರ್ಷದ ಒಳಗೆ ಅರ್ಥ್ ಸ್ಟೇಷನ್ ಅನ್ನ ಸ್ಥಾಪನೆ ಮಾಡಬೇಕು. ಯಾಕೆಂದ್ರೆ ಸಿಗ್ನಲ್ಗಳ ನಿಯಂತ್ರಣ ಮತ್ತು ಪ್ರಸಾರ ಸಂಪೂರ್ಣವಾಗಿ ದೇಶದ ಒಳಗೆನೆ ಇರಬೇಕು. ಮತ್ತೆ ಯಾವುದೇ ವಿದೇಶಿ ವ್ಯವಸ್ಥೆ ಮೇಲೆ ಅದು ಅವಲಂಬಿತವಾಗಬಾರದು ಅನ್ನೋದು ಆ ಒಂದು ಸಮಯದಲ್ಲಿ ಲೈಸೆನ್ಸ್ನ ಬೆಲೆ ಸುಮಾರು 2.14 ಮಿಲಿಯನ್ ಇತ್ತು ಅಂದ್ರೆ ಅದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 9 ಕೋಟಿ 63 ಲಕ್ಷ ಹಾಗೂ ಆ ಒಂದು ಲೈಸೆನ್ಸ್ ಲೈಫ್ ಟೈಮ್ಗೆ ಸಿಗೋದಿಲ್ಲ ಅದರ ವ್ಯಾಲಿಡಿಟಿ ಕೇವಲ 10 ವರ್ಷಕ್ಕೆ ಮಾತ್ರ ಇತ್ತು. ಇನ್ನು ಮೂರನೇ ಶರತ್ತು ಡಿಟಿಎಚ್ ಕ್ಷೇತ್ರದಲ್ಲಿ ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಮಿತಿ 49% ಮಾತ್ರ ಇರಬೇಕು. ಇನ್ನು ನಾಲ್ಕನೇ ಶರತ್ತು ಸೇವೆ ನಡೆಸುವಂತ ಕಂಪನಿಯನ್ನ ಭಾರತೀಯ ನಾಗರಿಕರು ಮಾತ್ರ ನಡೆಸಬೇಕು. ಈ ಎಲ್ಲಾ ಷರತುಗಳನ್ನು ಕೂಡ ಕಂಪನಿ ಒಪ್ಪಿಕೊಂಡು 2003 ರಲ್ಲಿ ಡಿಟಿಹೆಚ್ ಟಿವಿ ಭಾರತದಲ್ಲಿ ಮೊದಲ ಬಾರಿಗೆ ಡಿಟಿಹೆಚ್ ಸೇವೆಯನ್ನ ಶುರು ಮಾಡುತ್ತೆ. ಇದರ ಆರಂಭ ಟಿವಿ ಉದ್ಯಮದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಸೃಷ್ಟಿ ಮಾಡ್ತು. ಈ ಕೇಬಲ್ ನಿಂದ ಆಗ್ತಿದ್ದಂತಹ ಅನಾನುಕೂಲತೆಗಳಿಂದ ಬೆಂದು ಹೋಗಿದ್ದಂತ ಜನ ಈಗ ಡಿಟಿಎಚ್ ನತ್ತ ಮುಖ ಮಾಡಿದ್ರು. ಸ್ಯಾಟಿಲೈಟ್ ನ ಮೂಲಕ ಸಿಗ್ನಲ್ ನೇರವಾಗಿ ಮನೆಗೆ ತೊಲುಪುದ್ರಿಂದ ಯಾವುದೇ ಅವಮಾನ ಬದಲಾವಣೆ ಆದರೂ ಕೂಡ ಹೈ ಕ್ವಾಲಿಟಿ ಚಿತ್ರ ನೋಡೋದಕ್ಕೆ ಸಿಗ್ತಿತ್ತು.

ಉಚಿತ ಚಾನೆಲ್ ಗಳ ಜೊತೆಗೆ ಅನೇಕ ಮನೋರಂಜನ ಕಾರ್ಯಕ್ರಮ ಕ್ರೀಡೆ ಮತ್ತು ಇನ್ಫೋಟೈನ್ಮೆಂಟ್ ಸ್ಪೋರ್ಟ್ಸ್ ಚಾನೆಲ್ಗಳು ಕೂಡ ನೋಡೋದಕ್ಕೆ ಸಿಗತಿದ್ವು. ಇದರಿಂದ ಜನರಿಗೆ ವಿಭಿನ್ನ ಕಂಟೆಂಟ್ ಗಳನ್ನ ನೋಡೋದಕ್ಕೆ ಸಹಾಯವಾಯಿತು. ಇದರ ಜೊತೆಗೆ ಡಿಟಿಎಸ್ನ ಯೂಸರ್ ಗಳಿಗೆ ಚಾನೆಲ್ ಪ್ಯಾಕೇಜ್ ಆಯ್ಕೆ ಮಾಡುವಂತ ಆಪ್ಷನ್ ಕೂಡ ಇತ್ತು. ಇದರಿಂದ ಟಿವಿ ಯನ್ನ ನೋಡುವಂತ ಸಂಪೂರ್ಣ ನಿಯಂತ್ರಣ ಈಗ ಯೂಸರ್ಗಳ ಕೈಯಲ್ಲಿ ಇತ್ತು. ಮತ್ತೊಂದು ಬೆನಿಫಿಟ್ ಏನಪ್ಪಾ ಅಂದ್ರೆ ರೊಚಾರ್ಜ್ ಫ್ಲೆಕ್ಸಿಬಿಲಿಟಿ. ಈ ಡಿಟಿಎಚ್ ಜನಕ್ಕೆ ಕೇವಲ ತಾಂತ್ರಿಕ ಸುಧಾರಣೆಗಳನ್ನ ಮಾತ್ರ ಕೊಡಲಿಲ್ಲ. ಜೊತೆಗೆ ಟಿವಿ ಯನ್ನ ನೋಡುವಂತ ಹೊಸ ಅನುಭವವನ್ನ ಕೊಟ್ಟಿತ್ತು. ಈ ಎಲ್ಲಾ ಅನುಕೂಲದಿಂದ ಹೆಚ್ಚಿನ ಜನ ಡಿಟಿಎಚ್ ಅನ್ನ ಆಯ್ಕೆ ಮಾಡಿಕೊಂಡರು. ಕೇವಲ ಎರಡು ವರ್ಷದ ಒಳಗೆ ಸುಮಾರು 3ರೂವರೆ ಲಕ್ಷ ಜನರು ಡಿಟಿಎಚ್ ಸಬ್ಸ್ಕ್ರಿಪ್ಷನ್ ಅನ್ನ ಪಡ್ಕೊಳ್ತಾರೆ. ಈ ಒಂದು ಕ್ಷೇತ್ರ ವೇಗವಾಗಿ ಬೆಳೆದಿದ್ದ ಹಾಗೇನೇ ಈತರ ಕಂಪನಿಗಳು ಕೂಡ ಈ ಒಂದು ಕ್ಷೇತ್ರದಲ್ಲಿ ವ್ಯಾಪಾರದ ಅವಕಾಶವನ್ನ ನೋಡಿ ಮಾರುಕಟ್ಟೆಗೆ ಪ್ರವೇಶ ಮಾಡೋದಕ್ಕೆ ಶುರು ಮಾಡಿದ್ವು. 2006 ರಲ್ಲಿ ಟಾಟಾ ಸ್ಕೈ ಶುರುವಾಯಿತು. ಈಗ ಇದು Tata ಪ್ಲೇ ಆಗಿ ಬದಲಾಗಿದೆ. 2002 ರಲ್ಲಿ ಸನ್ ಡೈರೆಕ್ಟ್, 2008 ರಲ್ಲಿ Airtel ಡಿಜಿಟಲ್ ಟಿವಿ ಮತ್ತೆ Reliance BTV ಮತ್ತೆ 2009 ರಲ್ಲಿ ವಿಡಿಯೋ ಕಾಕಾನ್ ಡಿಟಿಎಚ್ ಸೇವೆಯನ್ನ ಕೊಡೋದಕ್ಕೆ ಶುರು ಮಾಡ್ತು.

ಈ ಎಲ್ಲಾ ಕಂಪನಿಗಳು ತಮ್ಮದೇ ವಿಭಿನ್ನ ಸಬ್ಸ್ಕ್ರಿಪ್ಷನ್ ಆಫರ್ ಗಳು ಮತ್ತು ಎಸ್ಡಿ ಚಾನೆಲ್ ಪ್ಯಾಕೇಜ್ಗಳ ಮೂಲಕ ಜನರನ್ನ ಆಕರ್ಷಣೆ ಮಾಡ್ತಿದ್ದವು. ಈ ರೀತಿ ಡಿಟಿಎಚ್ ಉದ್ಯಮದಲ್ಲಿ ಒಂದು ಕಡೆ ಕಾಂಪಿಟೇಷನ್ ಬೆಳಿತಾ ಇದ್ದರೆ ಮತ್ತೊಂದು ಕಡೆ ಉದ್ಯಮ ವೇಗವಾಗಿ ಗ್ರೋತ್ನ್ನ ಪಡ್ಕೊಳ್ತಿತ್ತು. 2005 ರಿಂದ 2010ರ ವರೆಗೂ ಡಿಟಿಹಚ್ ಚಂದದಾರರ ಸಂಖ್ಯೆ ಸುಮಾರು 15 ಲಕ್ಷದಿಂದ ನೇರವಾಗಿ 2 ಕೋಟಿ 30 ಲಕ್ಷಕ್ಕೆ ಏರುತ್ತೆ. ಮುಂದಿನ ಐದು ವರ್ಷಗಳಲ್ಲಿ ಅಂದರೆ 2015 ವರೆಗೂ ಡಿಟಿಎಚ್ ನ ಸಬ್ಸ್ಕ್ರಿಬರ್ ಗಳ ಸಂಖ್ಯೆ ನೇರವಾಗಿ 7ಕೋಟಿ 31 ಲಕ್ಷಕ್ಕೆ ಏರಿತು. ಇದು ಡಿಟಿಎಚ್ ಚಂದಾದಾರರ ಆಲ್ ಟೈಮ್ ಹೈಯೆಸ್ಟ್ ಆಗಿತ್ತು. ಆದರೆ ಮುಂದಿನ ಒಂದು ವರ್ಷದಲ್ಲಿ ನಡೆದಂತ ಒಂದು ಘಟನೆಯಿಂದ ದೊಡ್ಡ ಬದಲಾವಣೆ ಉಂಟಾಗುತ್ತೆ. ಆ ಒಂದು ದೊಡ್ಡ ಬದಲಾವಣೆ ಡಿಟಿಎಚ್ ಕ್ಷೇತ್ರವನ್ನೇ ಅಚ್ಚರಿಗೆ ತಳ್ಳಿತ್ತು. 2016 ರ ನಂತರ 7ಕೋಟಿ 30 ಲಕ್ಷದಿಂದ 5ಕೋಟಿ 85 ಲಕ್ಷಕ್ಕೆ ಅಂದ್ರೆ ಸುಮಾರು ಒಂದೂವರೆ ಕೋಟಿ ಜನ ಡಿಡಿಎಚ್ ಸೇವೆಯನ್ನ ತೆಗೆದುಕೊಳ್ಳೋದನ್ನ ನಿಲ್ಲಿಸುತ್ತಾರೆ ಇಲ್ಲಿ ಮೂಡುವಂತ ಪ್ರಶ್ನೆ ಏನು ಅಂದ್ರೆ ಈ ಒಂದು ಉದ್ಯಮ ಇಷ್ಟು ವೇಗವಾಗಿ ಯಶಸ್ವಿಯಾಗಿ ಬೆಳೆದಿರುವಂತ ಸಮಯದಲ್ಲಿ ಈ ರೀತಿ ಯಾಕಾಯಿತು ಇದ್ದಕ್ಕಿದ್ದಂತೆ ಜನ ಡಿಡಿಎಚ್ ಸೇವೆಗಳನ್ನ ತೆಗೆದುಕೊಳ್ಳೋದನ್ನ ಯಾಕೆ ನಿಲ್ಲಿಸಿದರು ಇದಕ್ಕೆ ಹಲವಾರು ಕಾರಣಗಳಿದ್ದಾವೆ ಇಂದಿನ ಡಿಡಿಎಚ್ ಮಾರ್ಕೆಟ್ನಲ್ಲಿ ಕೇವಲ ಐದು ದೊಡ್ಡ ಆಟಗಾರರು ಮಾತ್ರ ಉಳಿದಿದ್ದಾರೆ ಅದು ಯಾವುದಪ್ಪಾ ಅಂದ್ರೆ ಡಿಡಿ ಫ್ರೀ ಡಿಶ್ ಟಾಟಾಪ್ಲೇಡಿಎಚ್ ಟಿವಿಏಟೆಲ್ ಡಿಜಿಟಲ್ ಟಿವಿ ಸನ್ ಡೈರೆಕ್ಟ್ ಈ ಒಂದು ಪಟ್ಟಿಯಲ್ಲಿ ಟಾಪ್ ಅಲ್ಲಿ ಯಾವ ಕಂಪನಿ ಇದೆ ಅಂತ ನೀವು ಊಹಿಸಬಹುದು ಹೌದು ನಿಮ್ಮ ಊಹೆ ಸರಿಯಾಗಿದೆ ಟಾಪ್ ಅಲ್ಲಿ ಇರುವಂತ ಕಂಪನಿ ಅಂದ್ರೆ ಡಿಡಿ ಫ್ರೀ ಡಿಶ್ ಇದು ಉಚಿತ ಮತ್ತು ಸರ್ಕಾರಿ ಸೇವೆಯಾಗಿದ್ದು ಅನೇಕ ಜನರು ಇದನ್ನ ಬಳಸ್ತಿದ್ದಾರೆ ಖಾಸಗಿ ಕಂಪನಿಗಳ ಪರಿಸ್ಥಿತಿ ಬಹಳ ಹೀನಾಯವಾಗಿದೆ ಕೆಲವು ಕಂಪನಿಗಳು ಕ್ಲೋಸ್ ಆಗಿದ್ದಾವೆ ಉದಾಹರಣೆಗೆರಿಲಯನ್ಸ್ ಬಿಟಿವಿ ನಂತರ ಇಂಡಿಪೆಂಡೆಂಟ್ ಟಿವಿ ಅಂತ ಹೆಸರನ್ನ ಬದಲಾಯಿಸಿತು ಆದರೆ 2019 ರಲ್ಲಿ ಇದನ್ನ ಮುಚ್ಚಲಾಯಿತು.

ವಿಡಿಯೋಕಾನ್ ಡಿಟಿಎಚ್ ಅನ್ನು ಕೂಡ 2018 ರಲ್ಲಿಡಿಎಚ್ ಟಿವಿ ಜೊತೆ ಮರ್ಜ್ ಮಾಡಿಟುಎಚ್ ಅಂತ ಹೆಸರನ್ನ ಬದಲಾಯಿಸಲಾಯಿತು ಇನ್ನು 2015 ಮತ್ತು 16ರ ಯುಗ ಶುರುವಾಗುತ್ತೆ ಅದು ಭಾರತೀಯ ಮಾರುಕಟ್ಟೆಗೆ ಅನೇಕ ಓಟಿಡಿ ಪ್ಲೇಯರ್ಗಳು ಪ್ರವೇಶ ಮಾಡಿದಂತ ಸಮಯ ಉದಾಹರಣೆಗೆ ಹಾಟ್ ಸ್ಟಾರ್ Netflix amazon ಪ್ರೈಮ್ ಮತ್ತೆ ಈ ರೀತಿ ಮುಂತಾದ ಓಟಿಟಿ ಸೇವೆಗಳು ಈ ಎಲ್ಲಾ ಓಟಿಟಿ ಸೇವೆಗಳು ದೇಶದ ಮನೋರಂಜನ ಕ್ಷೇತ್ರದ ದೃಶ್ಯವನ್ನೇ ಬದಲಾಯಿಸಿಬಿಡುತ್ತವೆ ಹಿಂದೆ ಟಿವಿ ಶೋಗಳನ್ನ ನೋಡಬೇಕಾದರೆ ನಾವು ಅವರು ನಿಗದಿ ಪಡಿಸಿದಂತ ಸಮಯದಲ್ಲಿ ಕೂತು ನೋಡಬೇಕಾಗಿತ್ತು ಆದರೆ ಓಟಿಟಿ ಸೇವೆಗಳು ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿವೆ ನಾವು ಅವರ ಯಾವ ಕಂಟೆಂಟ್ ಬೇಕಾದರೂ ಯಾವಾಗ ಬೇಕಾದರೂ ನೋಡುವಂತ ಸ್ವಾತಂತ್ರ ನಮಗೆ ಸಿಕ್ತು ಬರಿ ಟಿವಿಯಲ್ಲಿ ಮಾತ್ರ ಅಲ್ಲ ಮೊಬೈಲ್ಅನ್ನು ಕೂಡ ನೋಡಬಹುದು ಆ ಒಂದು ಸಮಯದಲ್ಲಿ ಮತ್ತೊಂದು ವರ್ಗ ಇತ್ತು ಹಲವು ಜನರ ಬಳಿ ಟಿವಿ ಇರಲಿಲ್ಲ ಹಾಗಾಗಿ ಡಿಟಡಿ ಸೇವೆಯಿಂದ ದೂರ ಉಳಿದಿದ್ರು ಈ ಓಟಿಡಿ ಪ್ಲಾಟ್ಫಾರ್ಮ್ ಗಳು ದೊಡ್ಡ ಗೇಮ್ ಚೇಂಜರ್ ಆಗಿ ಮಾರುಕಟ್ಟೆಗೆ ಕಾಲಿಡುತ್ತವೆ ಸೆಟ್ಪ್ ಬಾಕ್ಸ್ ಬೇಡವೇ ಬೇಡ ಜೊತೆಗೆ ಇನ್ಸ್ಟಾಲೇಷನ್ ಸಮಸ್ಯೆ ಕೂಡ ಇಲ್ಲ ಎಲ್ಲದಕ್ಕಿಂತ ಮುಖ್ಯವಾಗಿ ಟಿವಿ ಕೂಡ ಬೇಡ ಕೇವಲ ಮೊಬೈಲ್ನ ಮೂಲಕ ಎಲ್ಲವನ್ನು ಕೂಡ ನೋಡಬಹುದು ಇವತ್ತು ನೀವು ಡಿಟೆಡ್ ಸೇವೆಗಳನ್ನ ತೆಗೆದುಕೊಂಡಿದ್ರೆ ಪ್ರತಿ ತಿಂಗಳು 500 ರೂಪಾಯಿನ ಕಟ್ಟಿ ಅವರು ತೋರಿಸುವಂತ ಲಿಮಿಟೆಡ್ ಕಂಟೆಂಟ್ ಗಳನ್ನ ಮಾತ್ರ ನೋಡಬಹುದಾಗಿತ್ತು. ಆದರೆ ಓಟಿಟಿ ಸೇವೆಗಳಲ್ಲಿ ಒಳ್ಳೆಯ ದರದಲ್ಲಿ ಸೆನ್ಸಾರ್ಶಿಪ್ ಇಲ್ಲದೆ ನೂರಾರು ಶೋಗಳು ಸಿನಿಮಾ ಧಾರಾವಾಹಿ ವೆಬ್ ಸೀರೀಸ್ ಎಲ್ಲವನ್ನು ಕೂಡ ನೋಡಬಹುದು. ಇದೇ ಕಾರಣದಿಂದ 2016ರ ನಂತರ ಡಿಟಿಎಚ್ ಚಂದದಾರರ ಸಂಖ್ಯೆ 5ಕೋಟಿ 85 ಲಕ್ಷಕ್ಕೆ ಇಳಿಕೆ ಆಯಿತು.

ಬಿಲ್ ದುಬಾರಿಯಾದಂತ ಕಾರಣ 2019ರ ನಂತರಎಡು ಕೋಟಿಗೂ ಹೆಚ್ಚು ಜನ ಡಿಟಿಎಚ್ ಸಂಪರ್ಕವನ್ನ ತೆಗೆಸಿ ಹಾಕ್ತಾರೆ. ಆದರೆ ಕೋವಿಡ್ ನ ಸಮಯ ಬಂದಾಗ ಟಿವಿಯಲ್ಲಿ ಹೊಸ ಕಂಟೆಂಟ್ ತೋರಿಸಲಾಗ್ತಿರ್ಲಿಲ್ಲ. ಆಗ ಓಟಿಟಿ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳು ಉತ್ತಮ ಮನೋರಂಜನ ಮೂಲವಾಗಿ ಹೊರಹೊಮ್ತವೆ. ಇದರ ಜೊತೆಗೆಜಿಯೋ ಫೈಬರ್ ಮತ್ತೆಏಟೆಲ್ ಎಕ್ಸ್ಟ್ರೀಮ್ ಸೇರಿದಂತೆ ಫೈಬರ್ ಬ್ರಾಂಡ್ಗಳ ಸೇವೆಗಳು ಡಿಡಿಎಚ್ ಉದ್ಯಮಕ್ಕೆ ಕಾಂಪಿಟೇಷನ್ ಅನ್ನ ಕೊಡ್ತವೆ. ಸೂಪರ್ ಸ್ಪೀಡ್ ಇಂಟರ್ನೆಟ್ ಸಿಕ್ಕ ನಂತರ ಜನ ಡಿಡಿಎಚ್ ನಿಂದ ಓಟಿಟಿ ಪ್ಲಾಟ್ಫಾರ್ಮ್ ಆಯ್ಕೆಯನ್ನ ಮಾಡ್ಕೊಳ್ತಾರೆ. ಇದೆಲ್ಲವನ್ನೂ ಕೂಡ ನೋಡಿದ್ರೆ ಈ ಡಿಡಿಎಚ್ ಉದ್ಯಮ ಮಾರುಕಟ್ಟೆಯಲ್ಲಿ ಸರ್ವೈವ್ ಆಗುತ್ತಾ ಇಲ್ವಾ ಅನ್ನೋದು. ಸರಿಯಾಗಿ ಗಮನಿಸಿ ನೋಡಿದ್ರೆ ಈ ಒಂದು ಉದ್ಯಮ ಮಾರುಕಟ್ಟೆಯಲ್ಲಿ ಉಳಿಯೋದು ಖಂಡಿತವಾಗಿಯೂ ಕಷ್ಟ. ಯಾಕೆಂದ್ರೆ ಪ್ರತಿಯೊಂದು ವಿಷಯ ಕೂಡ ಕಾಲದೊಂದಿಗೆ ಬದಲಾಗ್ತಾ ಇರುತ್ತೆ. ಅಂದ್ರೆ ಇಲ್ಲಿ ಮುಖ್ಯ ಸಮಸ್ಯೆ ಓಟಿಟಿ ಸೋಶಿಯಲ್ ಮೀಡಿಯಾ ಅಲ್ಲ ಅಥವಾ ಡಿಟಿಎಚ್ ಸಬ್ಸ್ಕ್ರಿಪ್ಷನ್ ಶುಲ್ಕಗಳ ಹೆಚ್ಚಳ ಕೂಡ ಅಲ್ಲ ಯಾಕೆಂದ್ರೆ ಈ ಒಂದು ರವನ ಕಂಪನಿ ಯಾವಾಗ ಬೇಕಾದರೂ ಕಂಟ್ರೋಲ್ ಮಾಡಬಹುದು. ಈ ಡಿಟಿಎಚ್ ಸೇವೆಯನ್ನ ಶುರು ಮಾಡೋದಕ್ಕೆ ಐಬಿ ಮಿನಿಸ್ಟರ್ ನಿಂದ ಲೈಸೆನ್ಸ್ ಅನ್ನ ಪಡಬೇಕು. ಆ ಒಂದು ಸಮಯದಲ್ಲಿ ಇದರ ಎಂಟ್ರಿ ಶುಲ್ಕ ಸುಮಾರು 10 ಕೋಟಿ ರೂಪಾಯಿ ಆಸುಪಾಸು ಇತ್ತು. ಇವತ್ತು ಅದು ಹೆಚ್ಚಾಗಿದೆ. ಆದರೆ ಇತ್ತೀಚಿಗೆ ಸರ್ಕಾರ ಡಿಟಿಎಚ್ ಕಂಪನಿಗಳಿಗೆ 1600 ಕೋಟಿ ಬಾಕಿರುವಂತ ಲೈಸೆನ್ಸ್ ಶುಲ್ಕ ಪಾವತಿ ಮಾಡೋದಕ್ಕೆ ನೋಟೀಸ್ ಅನ್ನ ಕಳಿಸಿದೆ. ಈ ಒಂದು ಸಂಖ್ಯೆ ಅವರ ಒಟ್ಟರೆ ಆದಾಯವನ್ನ ಮೀರುತ್ತೆ. ಈಗಾಗಲೇ ಈ ಒಂದು ಉದ್ಯಮ ನಷ್ಟದಲ್ಲಿ ನಡೀತಾ ಇದೆ. ಇದರ ಮೇಲೆ ಅತ್ಯಧಿಕ ಒತ್ತಡ ಕೂಡ ಇದೆ. ಈಗ ಪ್ರಶ್ನೆ ಏನು ಅಂದ್ರೆ ಈ ಒಂದು ಉದ್ಯಮ ಮಾರುಕಟ್ಟೆಯಲ್ಲಿ ಉಳಿಯುತ್ತಾ ಅಥವಾ ಇಲ್ವಾ ಅನ್ನೋದು. ಸರಿಯಾಗಿ ಗಮನಿಸಿ ನೋಡಿದ್ರೆ ಈ ಒಂದು ಉದ್ಯಮ ಮಾರುಕಟ್ಟೆಯಲ್ಲಿ ಉಳಿಯೋದು ಖಂಡಿತವಾಗಿನೂ ಕಷ್ಟ. ಯಾಕೆಂದರೆ ಪ್ರತಿಯೊಂದು ವಿಷಯ ಕೂಡ ಕಾಲದೊಂದಿಗೆ ಬದಲಾಗ್ತಿದೆ. ಕಾಲ ಬದಲಾದಂತೆ ತಂತ್ರಜ್ಞಾನ ಕೂಡ ಬದಲಾಗ್ತಾ ಹೋಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments