YouTube ಅನ್ನ ಕ್ರಿಯೇಟ್ ಮಾಡಿಕೊಂಡು ಕಂಟೆಂಟ್ ಅನ್ನ ಹಾಕೊಂಡು ಒಳ್ಳೆ ಆದಾಯವನ್ನ ಗಳಿಸ್ತಾ ಇದ್ದಾರೆ ಲಕ್ಷಾಂತ ರೂಪಾಯಿ ಕೇವಲ YouTube ಮೂಲಕನೆ ಬರ್ತಾ ಇದೆ ಅನ್ನುವಂತದ್ದನ್ನ ಕೂಡ ರಿವೀಲ್ ಮಾಡಿದ್ರು ಸೋ ನೀವು ಕೂಡ ಕೂಡ YouTube ಚಾನೆಲ್ ಅನ್ನ ಓಪನ್ ಮಾಡಿ ಬಿಸಿನೆಸ್ ರೀತಿ ನೀವು ಹಣ ಮಾಡಬೇಕು ಅಂತ ಇದ್ರೆ ಈ ಒಂದು ವಿಡಿಯೋ ನಿಮಗೋಸ್ಕರ ಇಲ್ಲಿ ನಿಮಗೆ YouTube ಅನ್ನ ಹೇಗೆ ಬಿಸಿನೆಸ್ ಆಗಿ ಬಳಸಿಕೊಳ್ಳಬೇಕು ಅನ್ನೋದರ ಬಗ್ಗೆ ಸಾಕಷ್ಟು ಮಾಹಿತಿಯನ್ನ ತಿಳಿಸಿಕೊಡ್ತೀವಿ ವಿಡಿಯೋವನ್ನ ಕೊನೆ ತನಕ ಮಿಸ್ ಮಾಡದೆ ನೋಡಿ YouTube ಚಾನೆಲ್ ಅನ್ನೋದು ಪ್ಯಾಸಿವ್ ಇನ್ಕಮ್ಗೆ ಒಂದು ಸೋರ್ಸ್ ಅನ್ನೋ ರೀತಿಯಲ್ಲಿ ಈಗಿನ ಜನರೇಶನ್ ಅಕ್ಸೆಪ್ಟ್ ಮಾಡಿಕೊಂಡಿದ್ದಾರೆ ಆ ಬಗ್ಗೆ ರೆಡಿ ಮಾಡಿಕೊಳ್ತಾರೆ ಕಂಟೆಂಟ್ ಕ್ರಿಯೇಟ್ ಮಾಡ್ತಾರೆ ಪ್ರಿಪೇರ್ ಆಗಿ ಸ್ವಲ್ಪ ದುಡ್ಡನ್ನು ಮಾಡಿಕೊಳ್ತಿರೋರು ಇದ್ದಾರೆ.
ಬೇರೆ ಬೇರೆ ಪ್ರಾಡಕ್ಟ್ಗಳನ್ನ ನೋಡಿರ್ತಾರೆ ರಿಯಲ್ ಲೈಫ್ ನಲ್ಲಿ ಅಂತ ಪ್ರಾಡಕ್ಟ್ಗಳ ರಿವ್ಯೂಗಳನ್ನ ನೋಡಿರ್ತಾರೆ ಅಥವಾ ನಿಮ್ಮ ವಿಡಿಯೋಗಳಿಂದ ಪ್ರಭಾವಿತಗೊಂಡು ನೀವೇನೋ ವಿಚಾರಗಳನ್ನ ಹೇಳಿದಾಗ ಅದನ್ನ ಫಾಲೋ ಮಾಡ್ತಿರ್ತಾರೆ ಹೀಗೆ ನಿಮ್ಮ ಜೊತೆ ಕನೆಕ್ಟೆಡ್ ಇರ್ತಾರೆ ಸೋ ಇಂತ ಸಬ್ಸ್ಕ್ರೈಬರ್ ಬೇಸ್ ಅನ್ನ ಒಂದು ಬಿಸಿನೆಸ್ಗೆ ನೀವು ಬಳಸಿಕೊಳ್ಳಬಹುದು ಹೇಗೆ ನಿಮ್ಮ ಹತ್ರ ಒಂದು ಪ್ರಾಡಕ್ಟ್ ಇದೆ ನೀವೇ ಒಂದು ಕಂಪನಿಯಲ್ಲಿ ಕೆಲಸ ಮಾಡ್ತೀರಿ ಆ ಕಂಪನಿಯ ಪ್ರಾಡಕ್ಟ್ ನ್ನ ನೀವಇಲ್ಲಿ ಪ್ರಮೋಟ್ ಮಾಡಬಹುದು ಇಷ್ಟ ಇದ್ದವರು ನಿಮಗೆ ರೆಸ್ಪಾಂಡ್ ಮಾಡ್ತಾರೆ ಕೊಂಡುಕೊಳ್ಳುತಾರೆ ಆ ಮುಖೆನ ನೀವು ಯಾವ ಕಂಪನಿ ಪ್ರಾಡಕ್ಟ್ ನ್ನ ಕೊಡ್ತೀರಿ ನಿಮ್ಮದೇ ಸ್ವಂತ ಕಂಪನಿ ಆದ್ರೆ ಬಿಸಿನೆಸ್ ಚೆನ್ನಾಗಿ ಆಗುತ್ತೆ ಒಂದು ವೇಳೆ ಯಾರೋ ಫ್ರೆಂಡ್ ಕಂಪನಿ ಆದರೆ ನೀವು ಮಾಡುವ ಸೇಲ್ ಏನಿರುತ್ತೆ ಅದಕ್ಕೆ ನೀವು ಕಮಿಷನ್ ಅನ್ನ ಪಡ್ಕೊಳ್ಳಬಹುದು ಇಲ್ಲಿ ನಿಮಗೆ ಯಾವತರ ನೀವು ಕ್ರೆಡಿಬಲ್ ಸಬ್ಸ್ಕ್ರೈಬರ್ ಬೇಸ್ ನ್ನ ಹೊಂದಿದ್ದೀರಿ ಅನ್ನೋದು ತುಂಬಾ ಮುಖ್ಯ ಆಗುತ್ತೆ ಎಷ್ಟೋ ಬಾರಿ ನೀವು ಪ್ರಮೋಷನ್ ಮಾಡ್ತೀರಿ ಅಂತ ಅಪ್ ಟು ದ ಕೋರ್ ಪ್ರಮೋಷನ್ ಅನ್ನೇ ಮಾಡ್ತಾ ಇದ್ರೆ ಏ ಇವನು ದುಡ್ಡು ಬಿಟ್ಟು ಇನ್ನೇನು ಮಾತಾಡೋದಿಲ್ಲಪ್ಪ ಬೇಡ ಅಂತ ಅಂದುಕೊಂಡುಬಿಡ್ತಾರೆ ನೀವು ತುಂಬಾ ಇನ್ಡೈರೆಕ್ಟ್ ಆಗಿ ಒಂದು ರೀತಿ ಸಟಲ್ ಆಗಿ ನೀವು ಆ ವಿಚಾರವನ್ನ ಹೇಳಬೇಕು ನೋಡಿ ನಾನು ಈ ತರದ ಒಂದು ಪ್ರಾಡಕ್ಟ್ ನ್ನ ಯೂಸ್ ಮಾಡಿದ್ದೀನಿ ಅದರಿಂದ ನನಗೆ ಈ ತರದ ಒಂದು ಬೆನಿಫಿಟ್ ಆಗಿದೆ.
ಈಗ ಒಂದು ಅಪ್ಲಿಕೇಶನ್ನ್ನ ನೀವು ಪ್ರಮೋಟ್ ಮಾಡಬಹುದು ಯಾವುದೋ ಒಂದು ಕಂಪನಿ ಇದೆ ಆ ಕಂಪನಿಯ ಪ್ರಾಡಕ್ಟ್ ಇದೆ ಅದನ್ನ ಆಕ್ಸೆಸ್ ಮಾಡೋದಕ್ಕೆ ಒಂದು ಅಪ್ಲಿಕೇಶನ್ ಇದೆ ಅಂತ ಅಂದುಕೊಳ್ಳಿ ಆ ಅಪ್ಲಿಕೇಶನ್ ಲಿಂಕ್ ಅನ್ನ ನೀವು ಪ್ರಮೋಟ್ ಮಾಡಬಹುದು ನಿಮ್ಮ ಚಾನೆಲ್ ನಲ್ಲಿ ಇರುವಂತಹ ನೀವು ಕೊಟ್ಟಿರೋ ಲಿಂಕ್ ಅನ್ನ ಯಾರೋ ಒಬ್ಬರು ಬಳಸಿಕೊಂಡು ಆ ಪ್ರಾಡಕ್ಟ್ ನ್ನ ಖರೀದಿ ಮಾಡಿಕೊಂಡರೆ ಆ ಕಂಪನಿ ಅದನ್ನ ಆಕ್ಸೆಸ್ ಮಾಡೋದಕ್ಕೆ ಅವಕಾಶ ಇರುತ್ತೆ ಆ ಮುಖೆನ ನಿಮ್ಮದು ನಿಮ್ಮ ರೆಫರೆನ್ಸ್ ನಿಂದನೇ ಆ ಸೇಲ್ ಆಗಿದೆ ಅಥವಾ ಪ್ರಾಡಕ್ಟ್ನ್ನ ಕೊಂಡುಕೊಂಡಿದ್ದಾರೆ ಅನ್ನೋದರ ಟ್ರಾಕ್ ಇರುತ್ತೆ ಸೋ ಹೀಗಾಗಿ ನಿಮಗೆ ಕಮಿಷನ್ ಸಿಗೋದಕ್ಕು ಅವಕಾಶ ಇರುತ್ತೆ ಹೀಗೆ ನಿಮ್ಮ ಸಬ್ಸ್ಕ್ರೈಬರ್ ಬೇಸ್ ಅನ್ನ ನಿಮ್ಮ YouTube ಚಾನೆಲ್ ಅನ್ನೇ ನೀವು ಬಿಸಿನೆಸ್ ಗೆ ನೀವು ಹಣಗಳಿಸುವದಕ್ಕೆ ಬಳಸಿಕೊಳ್ಳಬಹುದು ಸೋ ಸ್ನೇಹಿತರೆ ಈಗ ನೀವು YouTube ಚಾನೆಲ್ ಅನ್ನ ಶುರು ಮಾಡ್ತೀರಿ ಅಂತಂದ್ರೆ ಮೊದಲನೆದಾಗಿ ಅಕೌಂಟ್ ಅನ್ನ ಕ್ರಿಯೇಟ್ ಮಾಡ್ಕೊಳ್ಬೇಕಾಗುತ್ತೆ ಒಂದು ಲೋಗೋ ಒಂದನ್ನ ಹಾಕೊಳ್ಬೇಕು ಒಂದು ನೇಮ್ ಅನ್ನ ಫಿಕ್ಸ್ ಮಾಡ್ಕೊಳ್ಬೇಕಾಗುತ್ತೆ ಯಾವ ರೀತಿಯಾದಂತ ಕಂಟೆಂಟ್ ಅನ್ನ ಹಾಕೊಳ್ಬೇಕಾಗುತ್ತೆ ಯಾವ ಟೈಮಿಂಗ್ಸ್ ಅಲ್ಲಿ ಹಾಕೊಳ್ಬೇಕು ಪ್ರಮೋಷನ್ ಅನ್ನ ಹೇಗೆ ಮಾಡಬೇಕಾಗುತ್ತೆ ವ್ಯೂಸ್ಗೆ ಎಷ್ಟು ಹಣ ಬರುತ್ತೆ ಇವೆಲ್ಲದರ ಬಗ್ಗೆ ನಿಮಗೆ ಇನ್ ಡೀಟೇಲ್ ಆಗಿ ಮಾಹಿತಿ ಬೇಕು ಅಂತಂದ್ರೆ ಈಗಲೇ ಬಾಸ್ವಾಲ ಆಪ್ ನ ಡೌನ್ಲೋಡ್ ಮಾಡಿ ಇಲ್ಲಿ ನಿಮಗೆ ಸುಮಾರು 3ಗಂಟೆ 53 ನಿಮಿಷದ ಸಂಪೂರ್ಣ ಕೋರ್ಸ್ ಇರುವಂತದ್ದು ಇಲ್ಲಿ ನಿಮಗೆ ವಿಡಿಯೋ ಹೇಗೆ ಅಪ್ಲೋಡ್ ಮಾಡೋದು ಯಾವ ರೀತಿಯಾದಂತ ಕಂಟೆಂಟ್ ಅನ್ನ ಅಪ್ಲೋಡ್ ಮಾಡಬೇಕು ಹೀಗೆ ಸಾಕಷ್ಟು ಮಾಹಿತಿಯನ್ನ ತಿಳಿಸಿಕೊಡ್ತಾರೆ ಆಗ ನಿಮಗೆ YouTube ಚಾನೆಲ್ ಅಲ್ಲಿ ಲಕ್ಷಾಂತರ ರೂಪಾಯಿ ಹಣವನ್ನ ಗಳಿಸೋದಕ್ಕೆ ಸಾಧ್ಯ ಆಗುತ್ತೆ ಸೋ ಹಾಗಾಗಿ ಈಗಲೇ ಬಾಸ್ವಾಲ ಆಪ್ ನ ಡೌನ್ಲೋಡ್ ಮಾಡಿ ಮುಂದಿನ ಆಯ್ಕೆ ನೋಡಿ ಯಾವುದೋ ಒಂದು ಕಂಪನಿ ಆ ಕಂಪನಿಯನ್ನ ನೀವೇ ಹೋಗಿ ಅಪ್ರೋಚ್ ಮಾಡಬಹುದು.
ಈ ತರದ ಒಂದು ಫಿಟ್ನೆಸ್ ಚಾನೆಲ್ನ್ನ ನಡೆಸ್ತಾ ಇದ್ದೀನಿ YouTube ಚಾನೆಲ್ ನ್ನ ಫಿಟ್ನೆಸ್ ಬಗ್ಗೆ ಜನರಿಗೆ ನಾನು ಮಾಹಿತಿ ತಿಳಿಸಿಕೊಡ್ತೀನಿ ಸೋ ನಿಮ್ಮ ಪ್ರಾಡಕ್ಟ್ನ ಬಗ್ಗೆ ನಾನು ಇಲ್ಲಿ ಎಂಡೋರ್ಸ್ ಮಾಡ್ತೀನಿ ಸೋ ನೀವು ನನಗೆ ಎಷ್ಟು ಕೊಡ್ತೀರಿ ಅಂತ ನೀವು ಕೇಳಬಹುದು ನೋಡಿ ನಿಮಗೆ ಸಬ್ಸ್ಕ್ರೈಬರ್ಸ್ ಜಾಸ್ತಿ ಇದ್ದಾಗ ಕಂಪನಿಗಳೇ ನಿಮ್ಮನ್ನ ಅಪ್ರೋಚ್ ಮಾಡ್ತವೆ ಸಬ್ಸ್ಕ್ರೈಬರ್ಸ್ ಕಡಿಮೆ ಇದ್ದಾಗ ನೀವೇ ಕಂಪನಿಯನ್ನ ಅಪ್ರೋಚ್ ಮಾಡಬೇಕಾಗುತ್ತೆ ಸೋ ಅಪ್ರೋಚ್ ಮಾಡಿದ ಸಂದರ್ಭದಲ್ಲಿ ಡೆಫಿನೆಟ್ಲಿ ನಿಮಗೊಂದು ಬಿಸಿನೆಸ್ ಡೀಲ್ಗೆ ಅವಕಾಶ ಇರುತ್ತೆ ಸೋ ನೀವು ಅದರ ಲಾಭವನ್ನು ಪಡೆದುಕೊಳ್ಳಬಹುದು ಫಾರ್ ಎಕ್ಸಾಂಪಲ್ ಫುಡ್ ವ್ಲಾಗ್ ಮಾಡ್ತಾರೆ ಗೊತ್ತಾ ಈ ಆಹಾರ ವೈವಿಧ್ಯತೆಯ ಬಗ್ಗೆ ಎಷ್ಟೋ ಜನ ಫುಡ್ ಲವರ್ಸ್ ಇರ್ತಾರೆ. ಅವರು ಈಗ ನಿಮಗೆ ರೆಸಿಪಿಗಳನ್ನ YouTube ಅಲ್ಲಿ ಹುಡುಕೋದಿರುತ್ತೆ. ನಾನೇನೋ ಹೊಸ ರೆಸಿಪಿ ಮಾಡಬೇಕು ಅಂತ ಹುಡುಕೋದಿರುತ್ತೆ. ಯಾವುದೋ ಫೇವರೆಟ್ ರೆಸ್ಟೋರೆಂಟ್ ಗಳ ಇರ್ತವೆ. ಅಂತ ರೆಸ್ಟೋರೆಂಟ್ ಗಳಿಗೆ ಹೋಗಿ ಈಗ ಯಾವುದೋ ಒಂದು ಸೌತ್ ಇಂಡಿಯನ್ ತಾಲಿ ಅಂತ ಇರುತ್ತೆ. ನೀವು ಅದನ್ನ ತಿಂದು ಆ ಸೌತ್ ಇಂಡಿಯನ್ ತಾಲಿ ಹೇಗಿರುತ್ತೆ ಅಂತ ನಿಮ್ಮದೊಂದು ವಿಡಿಯೋವನ್ನ ಮಾಡಿ ನಿಮ್ಮ ಒಪಿನಿಯನ್ ಹೇಳ್ತೀರಿ. ಆ ಫುಡ್ ವ್ಲಾಗ್ ಅನ್ನ ನೋಡಿದವರು ಓಕೆ ನಾನು ಟ್ರೈ ಮಾಡಬೇಕು ಅನ್ನೋ ಕಾರಣಕ್ಕೆ ಹೋಗೋರು ಇರ್ತಾರೆ. ಹೀಗಾಗಿ ರೆಸ್ಟೋರೆಂಟ್ ನಿಮಗೆ ಪೇ ಮಾಡುತ್ತೆ. ಒಂದು ವೇಳೆ ನಿಮಗೆ ಸಬ್ಸ್ಕ್ರೈಬರ್ಸ್ ತುಂಬಾ ಚೆನ್ನಾಗಿದ್ರೆ ಜೊತೆಗೆ ಅಲ್ಲಿ ಫುಡ್ ಫ್ರೀ ಎಷ್ಟೋ ರೆಸ್ಟೋರೆಂಟ್ ಗಳು ನಿಮ್ಮನ್ನ ಅಪ್ರೋಚ್ ಮಾಡೋದಕ್ಕೂ ಅವಕಾಶ ಇರುತ್ತೆ ಸೋ ನೀವು ಈ ತರದ ಒಂದು ವ್ಲಾಗ್ ಮಾಡಿದ್ರಿ ತುಂಬಾ ಚೆನ್ನಾಗಿತ್ತು ನಮಗೊಂದು ವ್ಲಾಗ್ ಮಾಡಿಕೊಡ್ತೀರಾ ಅಂತ ಹೀಗೆ ಈಗ ಫಾರ್ ಎಕ್ಸಾಂಪಲ್ ನೋಡಿ ಬೆಂಗಳೂರಿನಲ್ಲಿ ಯಾವುದೋ ಒಂದು ಒಳ್ಳೆ ಬಿರಿಯಾನಿ ಅಂಗಡಿನಪ್ಪ ತುಂಬಾ ಚೆನ್ನಾಗಿ ಜನ ಅಲ್ಲಿ ಹೋಗ್ತಿರ್ತಾರೆ ನೀವು ಫಸ್ಟ್ ಹೋಗಿ ಸುಮ್ನೆ ಆ ಮಾಹಿತಿಯನ್ನ ತಿಳಿಸಿಕೊಡೋದಕ್ಕೆ ವ್ಲಾಗ್ ಮಾಡ್ತೀರಿ ಸೋ ಆಗ ವ್ಲಾಗ್ ನ್ನ ನೋಡಿ ಎಷ್ಟೋ ಜನ ಅಲ್ಲಿಗೆ ಹೋಗ್ತಾರೆ ಈ ತರದ ವಿಚಾರಗಳು ಗೊತ್ತಾಗ್ತಾ ಹೋದಂತೆ ನೀವು ಮಾಡೋ ವ್ಲಾಗ್ಗೆ ವ್ಯಾಲ್ಯೂ ಬರುತ್ತೆ.
100k ವ್ಯೂಸ್ ಆಗುತ್ತೆ 50k ವ್ಯೂಸ್ ಆಗುತ್ತೆ 50ಸಾವ ಜನದಲ್ಲಿ 200 ಜನ ಹೋಗ್ಲಿ ಆ ರೆಸ್ಟೋರೆಂಟ್ಗೆ ಯೋಚನೆ ಮಾಡಿ ಸೋ ಹೀಗೆ ರೆಸ್ಟೋರೆಂಟ್ ಓನರ್ಗಳು ಯೋಚನೆ ಮಾಡ್ತಾರೆ ಸೋ ಹೀಗೆ ನೀವು ಯಾವುದೋ ಒಂದು ರೆಸ್ಟೋರೆಂಟ್ ನ್ನ ಅಪ್ರೋಚ್ ಮಾಡಿ ನಿಮ್ಮ ರೆಸ್ಟೋರೆಂಟ್ ನಲ್ಲಿ ನಾನಒಂದು ಫುಡ್ ವ್ಲಾಗ್ ಮಾಡ್ತೀನಿ ಅಂತ ನೀವು ವ್ಲಾಗ್ ಮಾಡಬಹುದು ಅದಕ್ಕೆ ನೀವು ಪೇಮೆಂಟ್ ನ್ನ ಪಡೆಕೊಳ್ಳಬಹುದು ಹೀಗೆ ಅದರಿಂದನು ನೀವು ಹಣವನ್ನ ಮಾಡಿಕೊಳ್ಳಬಹುದು ಪ್ರಾಡಕ್ಟ್ ಸರ್ವಿಸಸ್ ಅಥವಾ ಶೋರೂಮ್ ಗಳ ಬಗ್ಗೆನು ನೀವು ವ್ಲಾಗ್ ಮಾಡಬಹುದು ಯಾವುದೋ ಒಂದು ಮೋಟಾರ್ ಬೈಕ್ನ ನ ಶೋರೂಮ್ ಅಂಕೊಳ್ಳಿ ಆ ಶೋರೂಮಗೆ ಹೋಗಿ ನೀವು ಇಂತಿಂತ ಬೈಕ್ಗಳು ಅವೈಲಬಲ್ ಇದೆ ಇಂತ ಮಾಡೆಲ್ ಗಳನ್ನ ತರಿಸಿದ್ದಾರೆ ಅಥವಾ ವಿಂಟೇಜ್ ಪ್ರಾಡಕ್ಟ್ ಅಲ್ಲಿ ಸಿಗುತ್ತೆ ಈ ತರದ ಸರ್ವಿಸ್ ಸಿಗುತ್ತೆ ಈ ಎಲ್ಲದರ ಬಗ್ಗೆನು ನೀವು ಬ್ಲಾಗ್ ಮಾಡಬಹುದು ಅಥವಾ ವಿಡಿಯೋಸ್ಗಳನ್ನ ಮಾಡಿ ನೀವು ಪ್ರಮೋಟ್ ಮಾಡಬಹುದು ಹೀಗಾಗಿ ಆ ಶೋರೂಮ್ನವರು ಅಥವಾ ಸರ್ವಿಸ್ ಪ್ರೊವೈಡರ್ಸ್ ಅಥವಾ ಪ್ರಾಡಕ್ಟ್ ಓನರ್ಸ್ ನಿಮಗೆ ಹಣ ಕೊಡ್ತಾರೆ ಇಷ್ಟು ನಿಮಿಷದ ನಾನು ವಿಡಿಯೋ ಮಾಡ್ತೀನಿ ನನಗೆ ಎಷ್ಟು ಪೇ ಮಾಡ್ತೀರಿ ಅಂತ ನೀವು ಅಪ್ರೈಟ್ ಕೇಳಬಹುದು ಅದಕ್ಕೆ ಅವಕಾಶ ಇದೆ ಯಾವಾಗ ನೀವು ತುಂಬಾ ಚೆನ್ನಾಗಿ ಪ್ರೆಸೆಂಟೇಷನ್ ಸ್ಕಿಲ್ಸ್ ಅನ್ನ ಹೊಂದಿದ್ದು ತುಂಬಾ ಚೆನ್ನಾಗಿ ಅಂದ್ರೆ ಎಲ್ಲೂ ಕನ್ಫ್ಯೂಷನ್ ಆಗದ ಹಾಗೆ ಜನರಿಗೆ ಏನೋ ಮೋಸ ಮಾಡ್ತಿದ್ದೀರಿ ಅನ್ನೋತರ ಆಗದ ಹಾಗೆ ಅಲ್ಲಿ ಏನಿದೆ ಅದನ್ನ ಹೇಳ್ತೀರಿ ಇಷ್ಟ ಇದ್ದವರು ಹೋಗಿ ತಗೊಳ್ತಾರೆ ಸೋ ನಿಮಗೆ ಕಮಿಷನ್ ಸಿಗುತ್ತೆ ಅಥವಾ ನಿಮಗೆ ಪೇಮೆಂಟ್ ಅನ್ನೋದು ಸಿಗುತ್ತೆ ಇದನ್ನ ರೊಟೀನ್ ಆಗಿ ನೀವು ಮಾಡ್ಕೊಳ್ಳಬಹುದು ವಾರಕ್ಕೆ ಒಂದು ಎರಡು ಒಂದು ಫುಡ್ ಬ್ಲಾಗ್ ಒಂದು ಯಾವುದೋ ಶೋರೂಮ್ ಬಗ್ಗೆ ಸರ್ವಿಸ್ನ ಬಗ್ಗೆ ನೀವು ಮಾಡಿದ್ರುನು ಉತ್ತಮ ಆದಾಯವನ್ನ ಗಳಿಸಬಹುದು ಎಷ್ಟೋ ಬಾರಿ ನಿಮಗೆ ಫುಡ್ ಬ್ಲಾಗ್ ಎಲ್ಲ ಯಾವುದೋ ಒಂದು ರೆಸ್ಟೋರೆಂಟ್ಗೆ ಹೋಗಿ ಫುಡ್ ಬ್ಲಾಗ್ ಮಾಡ್ತೀರಿ ಊಟ ಫ್ರೀ 10 15000 ದುಡ್ಡು ಕೊಡ್ತಾರೆ ನಿಮಗೆ ನೀವು ಚೆನ್ನಾಗಿ ಮಾಡಿದ್ರೆ ಸೋ ಅಂತ ಅಂತ ಅವಕಾಶವನ್ನ ನೀವು ಬಳಸಿಕೊಳ್ಳಬಹುದು.
ನಿಮಗೆ ಈ ಟ್ರಾವೆಲ್ ವ್ಲಾಗ್ ಮಾಡ್ತಾರೆ ಗೊತ್ತಾ ಎಷ್ಟೋ ಬಸ್ ಕಂಪನಿಗಳು ಇರ್ತವೆ ನಿಮಗೆ ಟ್ರಾವೆಲ್ಸ್ ಕಂಪನಿಗಳು ಇರ್ತವೆ ಅಂತ ಟ್ರಾವೆಲ್ಸ್ ಕಂಪನಿಗಳು ನೀವು ಅವರ ಬಸ್ನಲ್ಲಿ ಪ್ರಯಾಣ ಮಾಡಿ ಅದರ ಎಕ್ಸ್ಪೀರಿಯನ್ಸ್ನ ಬಗ್ಗೆ ಅಲ್ಲಿರುವ ಫೆಸಿಲಿಟಿಯ ಬಗ್ಗೆ ಅವರು ನಿಮ್ಮನ್ನ ಹೇಗೆ ನಡೆಸಿಕೊಂಡ್ರು ಈ ಎಲ್ಲದರ ಬಗ್ಗೆ ಒಂದು ವ್ಲಾಗ್ ಮಾಡಿದ್ರೆ ನಿಮಗೆ ಟ್ರಾವೆಲ್ ಟಿಕೆಟ್ ಫ್ರೀ ಟ್ರಾವೆಲ್ ಮಾಡೋದಕ್ಕೆ ಅವಕಾಶ ಮಾಡಿಕೊಡ್ತಾರೆ ಜೊತೆಗೆ ಇಂತಿಷ್ಟು ಅಂತ ಪೇಮೆಂಟ್ ಕೊಡ್ತಾರೆ ಸೋ ನೀವು ಅದರ ಲಾಭನು ಪಡ್ಕೊಳ್ಳಬಹುದು ಯಾವಾಗ ನೀವು ಒಂದು ಒಬ್ಬ ಒಳ್ಳೆ ಸಬ್ಸ್ಕ್ರೈಬರ್ ಬೇಸ್ ಇರುವಂತ ಟ್ರಾವೆಲ್ ವ್ಲಾಗರ್ ಆದ ಸಂದರ್ಭ ನಿಮ್ಮ ಟ್ರಾವೆಲ್ ವ್ಲಾಗ್ ಎಷ್ಟರ ಮಟ್ಟಿಗೆ ಪವರ್ಫುಲ್ ಇರಬೇಕು ಅಂದ್ರೆ ನೀವು ಅದರ ಬಗ್ಗೆ ವ್ಲಾಗ್ ಮಾಡಿದ ನಂತರದಲ್ಲಿ ಜನ ಆ ವಿಚಾರವನ್ನ ಗಮನಿಸಿ ಅವರು ಆ ಜಾಗಕ್ಕೆ ಹೋಗಿ ಬಂದು ಎಕ್ಸ್ಪೀರಿಯನ್ಸ್ ಅನ್ನ ಶೇರ್ ಮಾಡಿಕೊಳ್ಳು ಲೆವೆಲ್ಗೆ ಇರಬೇಕು ಅಥವಾ ನೀವು ಕಮ್ಯುನಿಟಿ ಪೋಸ್ಟ್ ನಲ್ಲಿ ನಾನು ಇಂತ ಕಡೆ ಟ್ರಾವೆಲ್ ಬ್ಲಾಗ್ ಮಾಡೋದಕ್ಕೆ ಹೋಗ್ತಿದ್ದೀನಿ ಅಂತ ಅಂದಾಗ ಜನ ನಿಮ್ಮ ಜೊತೆಗೆ ಜಾಯಿನ್ ಆಗೋದಕ್ಕೆ ರೆಡಿ ಇರಬೇಕು ಅಷ್ಟು ಚೆನ್ನಾಗಿರಬೇಕು ನಿಮ್ಮ ಪ್ರೆಸೆಂಟೇಶನ್ ಆಗ ನಿಮಗೆ ಹಣ ಗಳಿಸೋದಕ್ಕೂ ಒಂದು ಮಾರ್ಗ ಒಂದು ಸಿಂಪಲ್ ಎಕ್ಸಾಂಪಲ್ ಕೊಡ್ತೀನಿ ಎಷ್ಟೋ ಜನ ಈ ಸ್ಟಾಕ್ ರಿಲೇಟೆಡ್ ಮ್ಯೂಚುವಲ್ ಫಂಡ್ ರಿಲೇಟೆಡ್ ವಿಡಿಯೋಗಳನ್ನ ಮಾಡ್ತಾರೆ.


