ನಾವು ಒಂದು ಎಲೆಕ್ಟ್ರಿಕ್ ಸ್ಕೂಟರ್ ನ ಪರ್ಚೇಸ್ ಮಾಡಬೇಕು ಅಂದ್ರೆ ಜಾಸ್ತಿ ಯೋಚನೆ ಮಾಡೋ ಅವಶ್ಯಕತೆ ಇಲ್ಲ ಏನಕ್ಕೆ ಅಂದ್ರೆ ಎಲೆಕ್ಟ್ರಿಕ್ ಸ್ಕೂಟರ್ನ ನಾವು ಸಿಟಿ ಒಳಗೆ ಓಡಿಸ್ತೀವಿ ತುಂಬಾ ಲಾಂಗ್ ಡಿಸ್ಟೆನ್ಸ್ ಟ್ರಾವೆಲ್ ನ ಮಾಡೋದಿಲ್ಲ ಅದರಿಂದ 100ರಿಂದ 150 km ರೇಂಜ್ ಅನ್ನ ಕೊಡುವಂತ ಒಂದು ಎಲೆಕ್ಟ್ರಿಕ್ ಸ್ಕೂಟರ್ನ್ನ ತಗೊಂಡು ಬಿಟ್ರೆ ಬೇಕಾದಷ್ಟು ಆಗ್ಬಿಡುತ್ತೆ ಆದರೆ ಕಾರ್ಗಳಲ್ಲಿ ಆ ರೀತಿ ಅಲ್ಲ ನಾರ್ಮಲಿ ನಾವು ಎಲೆಕ್ಟ್ರಿಕ್ ಕಾರ್ಗಳನ್ನ ಅಥವಾ ನಾರ್ಮಲ್ ಕಾರನ್ನ ಲಾಂಗ್ ಡಿಸ್ಟೆನ್ಸ್ ಟ್ರಾವೆಲ್ಗೆ ಯೂಸ್ ಮಾಡ್ತೀವಿ ಅದ್ದರಿಂದ ಒಂದು ಒಳ್ಳೆಯ ರೇಂಜ್ನ ಅವಶ್ಯಕತೆ ಈ ಎಲೆಕ್ಟ್ರಿಕ್ ಕಾರ್ಗಳಿಗೆ ಇರುತ್ತೆ ಮತ್ತು ನೀವು ಯಾವ ಪರ್ಪಸ್ ಗೆ ಕಾರು ತಗೋತಾ ಇದ್ದೀರಾ ಅದು ಕೂಡ ತುಂಬಾ ಇಂಪಾರ್ಟೆಂಟ್.ಎಲೆಕ್ಟ್ರಿಕ್ ಕಾರ್ಗಳ ಳ ಬಗ್ಗೆ ತಿಳ್ಕೊಬೇಕಾಗಿರೋದು ಏನಪ್ಪಾ ಅಂದ್ರೆ ನಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಪೆಟ್ರೋಲ್ ಮತ್ತು ಡೀಸೆಲ್ ಕಾರ್ಗಳಲ್ಲಿ ಸಿಟಿ ಒಳಗಡೆ ಮೈಲೇಜ್ ತುಂಬಾ ಕಡಿಮೆ ಕೊಡುತ್ತೆ ಅದೇ ಲಾಂಗ್ ಹೋದ್ರೆ ಒಂದು ಒಳ್ಳೆ ಮೈಲೇಜ್ ಕೊಡುತ್ತೆ ಅದು ಈ ಎಲೆಕ್ಟ್ರಿಕ್ ಕಾರ್ಗಳಲ್ಲಿ ಉಲ್ಟಾ ರಿವರ್ಸ್ ಸಿಟಿ ಒಳಗನು ಕೂಡ ಎಲೆಕ್ಟ್ರಿಕ್ ಕಾರ್ಗಳು ರೇಂಜ್ ಡ್ರಾಪ್ ಆಗುತ್ತೆ ಆದರೆ ನಾವು ಹೈವೇ ನಲ್ಲಿ ಲಾಂಗ್ ಓಡಿಸ್ತಾ ಇರಬೇಕಾದರೆ ಇನ್ನು ಜಾಸ್ತಿ ಡ್ರಾಪ್ ಆಗುತ್ತೆ ರೀಸನ್ ತುಂಬಾ ಸಿಂಪಲ್ ಸಿಟಿಯ ಒಳಗಡೆ ನಾವು ಟ್ರಾಫಿಕ್ ಅಲ್ಲಿ ಸ್ಟಕ್ ಆಗಿದ್ದಾಗ ಟ್ರಾಫಿಕ್ ಜಾಮ್ ಆಗಿದ್ದಾಗ ಎಸಿ ರನ್ ಆಗತ ಇರುತ್ತೆ ಅದರಿಂದ ರೇಂಜ್ ಸ್ವಲ್ಪ ಡ್ರಾಪ್ ಆಗುತ್ತೆ. ಸುಮಾರು 10ರಿಂದ 20% ರೇಂಜ್ ಈ ಎಸಿ ರನ್ ಆಗೋದ್ರಿಂದ ಅಲ್ಲಿ ಡ್ಯಾಶ್ ಬೋರ್ಡ್ ಸಿಸ್ಟಮ್ ರನ್ ಆಗ್ತಿರುತ್ತೆ ಅದರಿಂದ ಡ್ರಾಪ್ ಆಗುತ್ತೆ. ಅದೇ ನೀವು ಲಾಂಗ್ ಹೋಗ್ತಿರಬೇಕಾದ್ರೆ ಎಸಿ ರನ್ ಆಗ್ತಿರುತ್ತೆ, ಸಿಸ್ಟಮ್ ರನ್ ಆಗ್ತಿರುತ್ತೆ, ಡ್ಯಾಶ್ ಬೋರ್ಡ್ ಕೂಡ ರನ್ ಆಗ್ತಿರುತ್ತೆ. ಜೊತೆಗೆ ಸ್ವಲ್ಪ ಜಾಸ್ತಿ ಸ್ಪೀಡ್ ಅಲ್ಲಿ ಇರ್ತೀರಾ ಆಯ್ತಾ 100 km ಗಿಂತ ಜಾಸ್ತಿ ಸ್ಪೀಡ್ ಅಲ್ಲಿ ಇರ್ತೀರಾ. ಸೋ ಆ ಟೈಮ್ ಅಲ್ಲಿ ಬ್ಯಾಟರಿ ಕನ್ಸಂಶನ್ ಕೂಡ ತುಂಬಾ ಜಾಸ್ತಿ ಇರುತ್ತೆ. ಅಡಿಷನಲ್ 20 ರಿಂದ 30% ಬ್ಯಾಟರಿ ಡ್ರೈನ್ ಆಗುತ್ತೆ ಮತ್ತು ನೀವು ಐಡಲ್ ಆಗಿ ನಿಲ್ಿಸಿದ್ದ ಕಾರನ್ನ ನೀವು ಮನೆಗೆ ಬಂದು ಪಾರ್ಕ್ ಮಾಡ್ತೀರಾ ಆ ಟೈಮ್ಅಲ್ಲೂ ಕೂಡ ಸ್ಲೋ ಆಗಿ ಬ್ಯಾಟರಿ ಡ್ರೈನ್ ಆಗ್ತಿರುತ್ತೆ ನಿಮ್ಮ ಒಂದು ಕಾರಲ್ಲಿ ಜಿಪಿಎಸ್ ಇರುತ್ತೆ ಸಿಸ್ಟಮ್ ಇರುತ್ತೆ ಬ್ಯಾಕ್ಗ್ರೌಂಡ್ ಅಲ್ಲಿ ರನ್ ಆಗ್ತಿರುತ್ತೆ ಆಯ್ತಾ ಸೋ ಅದೆಲ್ಲ ರನ್ ಆಗ್ಬೇಕು ಅಂದ್ರೆ ಬ್ಯಾಟರಿ ಅವಶ್ಯಕತೆ ಇರುತ್ತೆ ಅದರಿಂದ ನೀವು ಐಡಲ್ ಆಗಿ ನಿಲ್ಸಿದಾಗಲೂ ಕೂಡ ರೇಂಜ್ ನಿಮ್ದು ಕಡಿಮೆ ಆಗ್ತಾ ಬರುತ್ತೆ ಆಯ್ತಾ ಅದು ಸ್ಕೂಟರ್ ಅಲ್ಲೂ ಕೂಡ ಹಂಗೇನೆ ಎಲೆಕ್ಟ್ರಿಕ್ ಸ್ಕೂಟರ್ ಅಲ್ಲೂ ಕೂಡ ಹಂಗೇನೆ ರೇಂಜ್ ಡ್ರಾಪ್ ಆಗ್ತಾ ಬರ್ತಾ ಇರುತ್ತೆ ಮತ್ತು ನೀವು ನೆಕ್ಸ್ಟ್ ಏನೋ ಒಂದು ಟ್ರಿಪ್ ಅನ್ನ ಪ್ಲಾನ್ ಮಾಡ್ತಾ ಇರ್ತೀರಾ ಅಂತ ಅಂಕೊಳ್ಳಿ ಆಯ್ತಾ ಸೋ ನೀವು ಬಂದು ಕಾರ್ ನೋಡ್ತೀರಾ ಅದರಲ್ಲಿ ರೇಂಜ್ ನಿಮಗೆ 250 km ತೋರಿಸ್ತಾ ಇದೆ ಓ ಆರಾಮಾಗಿ 250 km ಓಡಿಸಬಹುದು ಅಂತ ಅನ್ಕೊಳ್ಳಂಗಿಲ್ಲ ನೀವು ಒಂದು ಬಫರ್ ಇಟ್ಕೋಬೇಕು ಒಂದು 50 ರಿಂದ 60 70 ಕಿಲೋಮೀಟ ಬಫರ್ ಇಟ್ಕೊಬೇಕು ಆಯ್ತಾ 250 ಕಿಲೋಮೀಟ ತೋರಿಸ್ತಾ ಇದ್ರೆ ನಿಮ್ಮ ತಲೆಲ್ಲಿ ಓ ನಾನು 200 ಕಿಲೋಮೀಟ ಓಡಿಸಬಹುದು ಅಥವಾ 180 ಕಿಲೋಮೀಟ ಓಡಿಸಬಹುದು ಅಂತ ನಿಮ್ಮ ತಲೆಲ್ಲಿ ಇಟ್ಕೊಬೇಕು ಆಯ್ತಾ ಅದರಲ್ಲಿ 250 ತೋರಿಸ್ತಾ ಇದೆ ಅಂದ ತಕ್ಷಣ ಅಷ್ಟೇ ಮೈಲೇಜ್ ಕೊಡುತ್ತೆ ಅಷ್ಟೇ ರೇಂಜ್ ಕೊಡುತ್ತೆ ಅಂತ ನೀವ ಅನ್ಕೊಳ್ಳಂಗಿಲ್ಲ ಸೋ ಈ ವಿಷಯನ ನೀವು ಎಲೆಕ್ಟ್ರಿಕ್ ಕಾರ್ ತಗೊಳೋಕ್ಕಿಂತ ಮುಂಚೆ ತಲಇಟ್ಕೊಳ್ಳಿ ಆಯ್ತಾ ನೆಕ್ಸ್ಟ್ ಮೋಸ್ಟ್ ಇಂಪಾರ್ಟೆಂಟ್ ನೀವು ಕಾರನ್ನ ತಗೋಬೇಕಾದರೆ ಯಾವ ಪರ್ಪಸ್ಗೆ
ಈ ಎಲೆಕ್ಟ್ರಿಕ್ ಕಾರ್ನ ಪರ್ಚೇಸ್ ಮಾಡ್ತಾ ಇದ್ದೀರಾ ಫಸ್ಟ್ ಡಿಸೈಡ್ ಮಾಡ್ಕೊಳ್ಳಿ ನೀವು ಬರಿ ಸಿಟಿಯಲ್ಲಿ ಓಡಿಸೋದಕ್ಕೆ ಮಾತ್ರ ಈ ಎಲೆಕ್ಟ್ರಿಕ್ ಕಾರ್ ಬೇಕಾ ಅಥವಾ ತುಂಬಾ ಲಾಂಗ್ ಡಿಸ್ಟೆನ್ಸ್ ಲಾಂಗ್ ಹೊಡಿತೀರಾ ಅದಕ್ಕೆ ಎಲೆಕ್ಟ್ರಿಕ್ ಕಾರ್ ಬೇಕಾ ಅಥವಾ ಇಲ್ಲೇ ಪಕ್ಕದಲ್ಲಿ ಸಿಟಿಗೆ ಒಂದು ಹಾಸನಿಗೋ ಮೈಸೂರಿಗೋ ತುಮಕೂರಿಗೋ ಈತರ ಇಷ್ಟು ಓಡಾಡೋದಕ್ಕೆ ನಿಮಗೆ ಎಲೆಕ್ಟ್ರಿಕ್ ಕಾರ್ ಬೇಕಾ ನೀವು ಇರುವಂತ ಜಾಗ ಜಾಗ ಕೂಡ ತುಂಬಾ ಇಂಪಾರ್ಟೆಂಟ್ ಟೈರ್ ಒನ್ ಸಿಟಿಲ್ಲಿ ಇದ್ರೆ ಸ್ವಲ್ಪ ರೇಂಜ್ ಜಾಸ್ತಿ ಬೇಕಾಗುತ್ತೆ ಸೋ ಟೈರ್ ಒನ್ ಸಿಟಿ ಬೆಂಗಳೂರು ಸೋ ಈ ಸಿಟಿಯಲ್ಲಿ ಟ್ರಾಫಿಕ್ ಇರುತ್ತೆ ಹೆವಿ ಆಯ್ತಾ ಸೋ ರೇಂಜ್ ಡ್ರಾಪ್ ಆಗುತ್ತೆ ಕೆಲವೊಂದು ಟೈಮ್ ಪಕ್ಕದ ಸಿಟಿಗೂ ಹೋಗಬೇಕಾಗುತ್ತೆ ನಿಮ್ಮ ನೇಟಿವ್ ಇಲ್ಲೇ ಯಾವುದೋ ಪಕ್ಕದ ಊರು ಅಥವಾ ಪಕ್ಕ ಜಿಲ್ಲೆಗೆ ಹೋಗಬೇಕಾಗುತ್ತೆ ಆ ಟೈಮ್ಅಲ್ಲಿ ನಿಮಗೆ ರೇಂಜ್ ಸ್ವಲ್ಪ ಜಾಸ್ತಿ ಬೇಕಾಗುತ್ತೆ ಅದೇ ನೀವು ಟೈಯರ್ ಟು ಟೈಯರ್ ತ್ರೀ ಸಿಟಿಲ್ಲಿ ಇದ್ರೆ ಸಣ್ಣ ಸಿಟಿ ಜಾಸ್ತಿ ಓಡಾಡದಿರಲ್ಲ ಹೋದ್ರೆ ಅಕ್ಕ ಪಕ್ಕ ಹಳ್ಳಿಗೋ ಊರಿಗೋ ನಿಮ್ಮಊರಿಗೆ ಏನೋ ಒಂದು 15 20 ಕಿಲೋಮೀಟ ಇರುತ್ತೆ ಅಥವಾ ಪಕ್ಕ ಡಿಸ್ಟ್ರಿಕ್ಟ್ ಹೋಕೋ ಇದಕ್ಕೆಲ್ಲ ತುಂಬಾ ಜಾಸ್ತಿ ರೇಂಜ್ನ ಅವಶ್ಯಕತೆ ಇಲ್ಲ. ಇದನ್ನೆಲ್ಲ ತಲ್ಲಇಟ್ಕೊಂಡು ನಾವು ಎಷ್ಟು ರೇಂಜ್ ಅನ್ನ ಇರುವಂತ ಕಾರನ ಪರ್ಚೇಸ್ ಮಾಡಬೇಕು ಅಂತ ಡಿಸೈಡ್ ಮಾಡಬೇಕಾಗುತ್ತೆ. ಸೊ ಫಸ್ಟ್ ನಾನು ನೀವು ಬರೀ ಸಿಟಿಯಲ್ಲಿ ಓಡಾಡೋದಕ್ಕೆ ಒಂದು 100 km ಒಳಗಡೆ ಟ್ರಾವೆಲ್ ಮಾಡೋದಕ್ಕೆ ಡೈಲಿ ಒಂದು 50 60 ಕಿಲೋಮೀ ಓಡಿಸ್ತೀರಾ 100 ಕಿಲೋಮೀಟ ಗಿಂತ ಜಾಸ್ತಿ ಎಲ್ಲೂ ಹೋಗಲ್ಲ ಅನ್ನೋರು ನೋಡ್ರಪ್ಪ ನೀವು 200 ರಿಂದ 300 ಕಿಲೋಮೀಟ ರೇಂಜ್ನ್ನ ಕೊಡುವಂತ ಕಾರನ್ನ ಪರ್ಚೇಸ್ ಮಾಡಿದ್ರೆ ತುಂಬಾ ಒಳ್ಳೇದು ಈ ರೇಂಜ್ನ್ನ ಕೊಡುವಂತ ಕಾರುಗಳು ಒಂದು 10 ಲಕ್ಷ ರೂಪಾಯಿಗೆ ಸಿಗ್ತವೆ ನಿಮಗೆ ಇತ್ತೀಚಗೆ ಫಾರ್ ಎಕ್ಸಾಂಪಲ್ಟ ಯಾಗೋ ಇವಿ ಸೋ ಇದು ಸುಮಾರು 260 km ಅಂತಾರೆ ಬಟ್ ರಿಯಲ್ ವರ್ಲ್ಡ್ ಅಲ್ಲಿ ಅಷ್ಟೊಂದು ಕೊಡಲ್ಲ ಬಟ್ ಸ್ಟಿಲ್ ಸಿಟಿ ಒಳಗೆ ಓಡಿಸೋದಕ್ಕೆ ಬೇಜಾನ ಆಯ್ತು. ಇನ್ನೊಂದು ತುಂಬಾ ಕಾಂಪ್ಯಾಕ್ಟ್ ಆಗಿರುವಂತ mಜಿ ಕಾಮೆ ಟಿವಿ ಇದು ಅವರು ಹೇಳೋ ಪ್ರಕಾರ 220 km ಅಂತಾರೆ ಸೋ ಇದು ಕೂಡ ಒಂದು ಲೆವೆಲ್ಗೆ ಚೆನ್ನಾಗಿದೆ. ಸೋ 200 ರಿಂದ 300 km ರೇಂಜ್ಗೆ ನೀವು ಆರಾಮಾಗಿ ಇದನ್ನ ಪ್ರಿಫರ್ ಮಾಡಬಹುದು.
ಸಿಟಿ ಒಳಗೆ ಮಾತ್ರ ಆಯ್ತಾ ನೀವು ಲಾಂಗ್ ಜಾಸ್ತಿ ಹೋಗಲ್ಲ. ಆಗ ಈಗ ಪಕ್ಕದ ಒಂದು ಚೂರು ಆ ಕಡೆ ಈ ಕಡೆ ಹೋಗಿ ಬರ್ತೀರಾ ಅಷ್ಟೇ ಆಯ್ತಾ ಸೋ ಅಂತವರು ಈ ಒಂದು ಕಾರನ್ನ ಪ್ರಿಫರ್ ಮಾಡಬಹುದು ಇದು ಬೆಂಗಳೂರು ಅಂತ ಸಿಟಿಗೆ ಈವನ್ ಟಯರ್ ಟು ಟಯರ್ ತ್ರೀ ಸಿಟಿಗೂನು ಓಕೆ ಯಾಕೆಂದ್ರೆ ಅವರು ಜಾಸ್ತಿ ಡಿಸ್ಟೆನ್ಸ್ ಟ್ರಾವೆಲ್ ಮಾಡೋ ಅವಶ್ಯಕತೆ ಇರಲ್ಲ ಆಯ್ತಾ ಅಂತವರು ಲಾಂಗ್ ಹೋಗಲ್ಲ ಅನ್ನೋರು ಈ ಒಂದು ಕಾರನ್ನ ಈ ಒಂದು ರೇಂಜ್ ಕಾರನ್ನ ನೀವು ಪ್ರಿಫರ್ ಮಾಡಬಹುದು ನೆಕ್ಸ್ಟ್ ಒಂದು ರೀತಿ ಮಿಕ್ಸ್ ಆಯ್ತಾ ಸಿಟಿಯಲ್ಲೂ ಓಡಿಸ್ತೀನಿ ಅಕ್ಕ ಪಕ್ಕ ಸಿಟಿಗೂ ಹೋಗ್ತೀನಿ ಅಪ್ಪ ಆಯ್ತಾ ನಾನು ಬೆಂಗಳೂರಲ್ಲೂ ಓಡಿಸ್ತೀನಿ ಆಗಾಗ ಮೈಸೂರಿಗೆ ಹಾಸನಗೆ ತುಂ ಕೂರಿಗೆ ಹಿಂಗೆಲ್ಲ ಹೋಗಿ ಬರ್ತೀನಿ ಅಂತವರು ಮಿನಿಮಮ್ 350 ರಿಂದ 450 ಕಿಲೋಮೀಟ ರೇಂಜ್ನ್ನ ಕೊಡುವಂತ ಕಾರ್ ತಗೊಂಡ್ರೆ ತುಂಬಾ ಒಳ್ಳೇದು ಯುಸಲಿ ಈ ಒಂದು ಕಾರ್ನ ಬಡ್ಜೆಟ್ 15 ರಿಂದ 18 ಲಕ್ಷ ರೂಪಾಯ ಆಗುತ್ತೆ ಆಯ್ತಾ ಫಾರ್ ಎಕ್ಸಾಂಪಲ್ಟ ದು nexಕ್ ಇವಿ ಆಮೇಲೆಮಹಂ್ರ ದು xಯುವಿ 400 ಸ್ವಲ್ಪ ಬಡ್ಜೆಟ್ ಆಕಡೆ ಈಕಡೆ ಆಗಬಹುದು ಆಯ್ತಾ ಸೋ ಈ ಒಂದು ಕಾರಿಗೆ ನಿಮಗೆ ಚಾರ್ಜಿಂಗ್ ಸ್ಪೀಡ್ ಕೂಡ ತುಂಬಾ ಮ್ಯಾಟರ್ ಆಗುತ್ತೆ ಈ ಸಿಟಿ ಒಳಗೆ ಓಡಿಸುವಂತ ಕಾರ್ಗೆ ಏನಿಲ್ಲಪ್ಪ ಹೋಗ್ತೀವಿ ಬರ್ತೀವಿ ಮನೆಗೆ ಚಾರ್ಜ್ ಹಾಕತೀವಿ ಬಟ್ ಈ ಒಂದು ಮಿಕ್ಸ್ ಸಿಟಿ ಒಳಗೆ ಓಡಿಸ್ಕೊಂಡು ಲಾಂಗ್ ಹೋಗುವಂತ ಕಾರ್ಗಳಿಗೆ ಫಾಸ್ಟ್ ಚಾರ್ಜಿಂಗ್ ಅವಶ್ಯಕತೆ ಇರುತ್ತೆ ಕೆಲವೊಂದು ಟೈಮ್ ಹೋಗ್ತೀರಾ ನೀವು ಎಲ್ಲೋ ಸಿಟಿಗೆ ನೀವು ಹಾಸನ್ಗೂ ಎಲ್ಲ ಮೈಸೂರಿಗೆ ಹೋಗ್ತೀರಾ ಎಲ್ಲೋ ಅಕ್ಕ ಪಕ್ಕ ಹೋಗ್ತೀರಾ ಬ್ಯಾಟರಿ ಡೌನ್ ಆಗ್ಬಿಡುತ್ತೆ ಮಧ್ಯಲ್ಲಿ ಚಾರ್ಜ್ ಮಾಡಬೇಕಾದಂತ ಪರಿಸ್ಥಿತಿ ಬರುತ್ತೆ ಎಲ್ಲೋ ಒಂದು ಕಡೆ ಚಾರ್ಜಿಂಗ್ ಸ್ಟೇಷನ್ ಇರುತ್ತೆ ಅಂತ ಅನ್ಕೊಳ್ಳಿ ಅಲ್ಲಿ ನಿಲ್ಲಿಸಿಬಿಟ್ಟು ನೀವು ಚಾರ್ಜ್ ಹಾಕೊಂಡು ಒಂದು ಅರ್ಧ ಮುಕ್ಕಾಲು ಗಂಟೆ ಊಟ ಮಾಡ್ಕೊಂಡು ಬರೋಷ್ಟರಲ್ಲಿ ಚಾರ್ಜ್ ಆಗಿರೋ ತರ ಇರಬೇಕು ಅದರಿಂದ ಫಾಸ್ಟ್ ಚಾರ್ಜರ್ ಕೂಡ ತುಂಬಾ ಇಂಪಾರ್ಟೆಂಟ್ ಸೋ ಈ ಒಂದು ಏನು ಇನ್ನು Nexon EV ಮತ್ತು Mahindra XUV 400 ಇವೆಲ್ಲ ಅಪ್ರಾಕ್ಸಿಮೇಟ್ಲಿ 350 ರಿಂದ 450 km ರೇಂಜ್ ಅನ್ನ ಕೊಡ್ತಾವೆ ರಿಯಲ್ ವರ್ಲ್ಡ್ ಅಲ್ಲಿ ಸ್ವಲ್ಪ ಡ್ರಾಪ್ ಆಗಬಹುದು ಬಟ್ ಸ್ಟಿಲ್ ಪಕ್ಕದ ಸಿಟಿಗೆ ಹೋಗೋದಕ್ಕೆ ಕೂರಿಗು ಚಿಕ್ಕಮಂಗಳೂರು ಮೈಸೂರಿಗೆ ಹೋಗಕೆಲ್ಲ ಅಂತ ತೊಂದರೆ ಆಗೋದಿಲ್ಲ ಮಧ್ಯಲ್ಲಿ ಒಂದು ಕಡೆ ನಾವು ಚಾರ್ಜ್ ತಕೊಂಡು ಆರಾಮಾಗಿ ಬಂದುಬಿಡಬಹುದು ಸೋ ಈ ವಿಷಯನ ತಲಿಟ್ಕೊಳ್ಳಿ ಸೋ ಮಿಕ್ಸ್ ಆದ್ರೆ ಸ್ವಲ್ಪ ಲಾಂಗ್ ಹೋಗ್ತೀವಿ ಅಷ್ಟೊಂದು ಲಾಂಗ್ ಅಲ್ಲ ಒಂದು ಲೆವೆಲ್ಗೆ ಲಾಂಗ್ ಹೋಗ್ಬಿಟ್ಟು ಬಂದುಬಿಟ್ಟು ಇಲ್ಲೂ ಸೀಟ್ಲ್ಲಿ ಹೊಡಸಕ್ಕೆ ಇದು ಬೆಸ್ಟ್ ಅನ್ಸುತ್ತೆ ನೆಕ್ಸ್ಟ್ ನೀವು ಹೆವಿ ಲಾಂಗ್ ಹೊಡಿತೀರಪ್ಪ ನ್ ತಗತಾರೋದೆ ಲಾಂಗ್ ಹೋಕೆ ಅಂತವರು 500 ಕಿಲೋಮೀಟ ಗಿಂತ ಹೆಚ್ಚು ಕೊಡುವಂತ ರೇಂಜ್ನ್ನ ಕೊಡುವಂತ ಕಾರುಗಳನ್ನ ಪರ್ಚೇಸ್ ಮಾಡಬೇಕಾಗುತ್ತೆ ಕೆಲವೇ ಕೆಲವು ಕಾರ್ಗಳಿದಾವೆ ಇದು ಎಕ್ಸ್ಪೆನ್ಸಿವ್ ಕೂಡ ಆಗುತ್ತೆ ಆಯ್ತಾ ಸೋ ಫಾರ್ ಎಕ್ಸಾಂಪಲ್ ಮಹೇಂದ್ರ ಅವರದುಬಿ ಮಹೇಂದ್ರ ಅವರದು x 9e ಇವೆಲ್ಲ ಒಂದು 500 ರಿಂದ 600 ಕಿಲೋಮೀಟರ್ ರೇಂಜ್ ಕೊಡ್ತಾವೆ ರಿಯಲ್ ವರ್ಲ್ಡ್ ಅಲ್ಲಿ ಸ್ವಲ್ಪ ಕಡಿಮೆ ಆಗಬಹುದು ನೀವು ಆರಾಮಾಗಿ ಕಾರ್ ಇದ್ರೆ ಹೆವಿ ಲಾಂಗ್ ಹೋಗಬಹುದು ಬೇಕಾದರೆ ಗೋವಾಗೆ ಹೋಗಬಹುದು ಹೈದರಾಬಾದ್ಗೆ ಹೋಗಬಹುದು ಮಧ್ಯಲ್ಲಿ ಎಲ್ಲರ ಚಾರ್ಜ್ ಮಾಡ್ಕಬೇಕಾಗುತ್ತೆ ಸೋ ಪಕ್ಕದ ಸಿಟಿಗೆ ಗಿಂತ ಸ್ವಲ್ಪ ಹೊರಗಡೆ ಹೋಗ್ತೀರಾ ಅಂದ್ರೆ ಅಂತವರು ಇದನ್ನ ಪರ್ಚೇಸ್ ಮಾಡಬೇಕಾಗುತ್ತೆ ಬಡ್ಜೆಟ್ 25 ಲಕ್ಷದ ಮೇಲೆನೆ ಕೈತ ಕಡಿಮೆ ಅಂತೂ ಇಲ್ಲ ಆನ್ ರೋಡ್ 25 ಲಕ್ಷ ಪ್ಲಸ್
ಇದಕ್ಕೂ ಕೂಡ ಫಾಸ್ಟ್ ಚಾರ್ಜಿಂಗ್ನ ಅವಶ್ಯಕತೆ ತುಂಬಾ ಜಾಸ್ತಿ ಇರುತ್ತೆ ಆಯ್ತಾ ನೋಡಿ ನಿಮ್ಮ ಹತ್ರ ಬಡ್ಜೆಟ್ ಇದ್ರೆ ದುಡ್ಡಇದ್ರೆ ಅದಕ್ಕೆ ತಕ್ಕ ರೀತಿಯಲ್ಲಿ ನಿಮಗೆ ರೇಂಜ್ ಸಿಗುತ್ತೆ ಮತ್ತೆ ಇನ್ನೊಂದು ತುಂಬಾ ಜನ ಕ್ವಶ್ಚನ್ ಕೇಳುವಂತದ್ದು ನಾವು ಯೂಸ್ ಮಾಡ್ತಾ ಮಾಡ್ತಾ ಬ್ಯಾಟರಿ ಹಾಳಾಗಿಬಿಟ್ರೆ ಆ ಬ್ಯಾಟರಿ ಕಾಸ್ಟ್ ಹೇವಿ ಎಕ್ಸ್ಪೆನ್ಸಿವ್ ಆಗುತ್ತಲ್ಲ ಅಂತ ಹೌದು 100% ನಿಜ ಇತ್ತೀಜಿಗೆ ಕೆಲವೊಂದು ಬ್ರಾಂಡ್ ಗಳು ಏಳರಿಂದ ಎಂಟು ವರ್ಷ ಬ್ಯಾಟರಿಗೆ ನಿಮಗೆ ವಾರಂಟಿ ಕೊಡ್ತಾರೆ ಸೋ ಕೆಲವಂದು ಪ್ಲಾನ್ ಗಳ ಇರ್ತವೆ ಆಯ್ತಾ ಅದನ್ನ ನೋಡ್ಕೊಂಡು ನೀವು ಪರ್ಚೇಸ್ ಮಾಡ್ಬೇಕಾಗುತ್ತೆ ಅಂದ್ರೆ ಒಂದು ಎಂಟು ವರ್ಷ ಯೂಸ್ ಮಾಡೋ ಅಷ್ಟರಲ್ಲಿ ನಿಮ್ದು ಬ್ಯಾಟರಿ ಕೆಪ್ಯಾಸಿಟಿ ಏನಾದ್ರೂ 80% ಗಿಂತ ಕಡಿಮೆ ಇತ್ತು ಅಂದ್ರೆ ಅವರು ಫ್ರೀಯಾಗಿ ಬ್ಯಾಟರಿ ರಿಪ್ಲೇಸ್ ಮಾಡಿ ಕೊಟ್ಟುಬಿಡ್ತಾರೆ ಆ ರೀತಿ ಕೆಲವೊಂದು ವಾರಂಟಿ ಎಲ್ಲ ನೋಡ್ಕೊಂಡು ತಗಬೇಕಾಗುತ್ತೆ ಹೌದು ಮಧ್ಯಲ್ಲಿದ್ರೆ ಬ್ಯಾಟರಿ ಹಾಳ ಆಯ್ತು ಅಂತ ಅಂದ್ರೆ ನಿಮ್ದು ಹೆವಿ ಕಾಸ್ಟ್ ಬಿಳುತ್ತೆ ಬ್ಯಾಟರಿ ರಿಪ್ಲೇಸ್ ಮಾಡೋಕ್ಕೆ ಹೆವಿ ಕಾಸ್ಟ್ ಬೀಳುತ್ತೆ ಈ ವಿಷಯನು ಕೂಡ ತಲ್ಲ ಇಟ್ಕೊಳ್ಳಿ ಆ ರಿಸ್ಕ್ ಅನ್ನೋಂತದ್ದು ಇದ್ದೇ ಇರುತ್ತೆ ಆಯ್ತಾ ಏನ್ ಏನ್ ಮಾಡಕಲ್ಲ ಏನಿದ್ರೂ ಎಲೆಕ್ಟ್ರಿಕ್ ಕಾರ್ ಬೇಕು ಅಂದ್ರೆ ಸ್ವಲ್ಪ ಪೆಟ್ರೋಲ್ ದುಡ್ಡೆಲ್ಲ ಉಳಿಸಬೇಕು ಅಂತ ಅಂದ್ರೆ ಬೇರೆ ಆಪ್ಷನ್ ಇಲ್ವಲ್ಲ ಫ್ಯೂಚರ್ ನಲ್ಲಿ ನನಗೆ ಅನಿಸಿದಂಗೆ ಈ ರೇಂಜಸ್ ಎಲ್ಲ ಇಂಪ್ರೂವ್ಮೆಂಟ್ ಆಗುತ್ತೆ ಇನ್ನು ಬಿಗಿನಿಂಗ್ ಸ್ಟೇಜ್ ಎಲೆಕ್ಟ್ರಿಕ್ ಕಾರ್ ಗಳಿಗೆ ಎಲ್ಲ ಯೋಚನೆ ಮಾಡ್ಕೊಂಡು ರಿಸ್ಕ್ ನೆನ್ನೆಲ್ಲ ತಲ ಇಟ್ಕೊಂಡು ಪರ್ಚೇಸ್ ಮಾಡಿದ್ರೆ ತುಂಬಾ ಒಳ್ಳೇದು ಜನಗಳು ಯೋಚನೆ ಮಾಡುವಂತ ಇನ್ನೊಂದು ಆಪ್ಷನ್ ಏನಪ್ಪಾ ಅಂದ್ರೆ ಹೈಬ್ರಿಡ್ ಕಾರ್ಗಳು ಆಯ್ತಾ ನಾನು ಪರ್ಸನಲಿ ಹೈಬ್ರಿಡ್ ಕಾರ್ ಓಕೆ ಒಂದು ಒಳ್ಳೆ ಆಪ್ಷನ್ೇ ಆಯ್ತಾ ಬಟ್ ಅದು ಪರ್ಮನೆಂಟ್ ಸೊಲ್ಯೂಷನ್ ಅಂತ ನನಗೆ ಅನ್ಸಲ್ಲ ಆಯ್ತಾ ಸೋ ಹೈಬ್ರಿಡ್ ಕಾರ್ಗಳಲ್ಲಿ ಎರಡು ರೀತಿ ಹೈಬ್ರಿಡ್ ಕಾರ್ ಬರುತ್ತೆ ಒಂದು ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಕಾರ್ ಇನ್ನೊಂದು ಪ್ಲಗ್ಗಿನ್ ಹೈಬ್ರಿಡ್ ಕಾರ್ ಅಂತ ಆಯ್ತಾ ಪ್ಲಗ್ಗಿನ್ ಹೈಬ್ರಿಡ್ ಕಾರ್ ಇದುಬಿಟ್ಟಿದ್ರೆ ಎಲ್ಲಾ ಕಡೆ ಬೆಂಕಿ ಇರ್ತಿತ್ತು ಇದಾವೆ ಬಟ್ ಹೆವಿ ಎಕ್ಸ್ಪೆನ್ಸಿವ್ ಕೋಟಿ ಗಡ್ಡಲೆ ದುಡ್ಡು ಆಯ್ತಾ 70 80 ಲಕ್ಷ ಒಂದು ಕೋಟಿ ಆಗುತ್ತೆ ಪ್ಲಗ್ಗಿನ್ ಹೈಬ್ರಿಡ್ ಕಾರ್ ಅಲ್ಲಿ ಅಂದ್ರೆ ಈ ಹೈಬ್ರಿಡ್ ಕಾರ್ಗಳಲ್ಲಿ ನಾವು ಚಾರ್ಜ್ ಕೂಡ ಮಾಡಬಹುದು ಕಾರ್ನ ಪೆಟ್ರೋಲ್ ಡೀಸೆಲ್ ಕೂಡ ಹಾಕಬಹುದು ಎರಡು ರೀತಿಯಲ್ಲೂ ಕೂಡ ಯೂಸ್ ಮಾಡಬಹುದಾಯ್ತಾ ಬಟ್ ಅದು ಎಕ್ಸ್ಪೆನ್ಸಿವ್ ಕೆಲವೇ ಕೆಲವು ಕಾರಗಳು ಇದಾವೆ ಆದ್ರೆ ಈ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಕಾರ್ಗಳು ನಮ್ಮ ದೇಶದಲ್ಲಿ ಇದಾವ ಆಯ್ತಾ ಅವು ಕೂಡ ಒಂದು ಲೆವೆಲ್ಗೆ ಎಕ್ಸ್ಪೆನ್ಸಿವ್ ಸುಮಾರು ಎರಡರಿಂದಮೂ ಲಕ್ಷ ರೂಪಾಯಿ ಜಾಸ್ತಿ ಆಗುತ್ತೆ ನಾರ್ಮಲ್ ಕಾರ್ಗಳಿಗಿಂತ ನಾರ್ಮಲ್ ಕಾರ್ ರೇಟ್ಗಿಂತ ಈ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಕಾರ್ಗಳು ಎರಡರಿಂದಮೂ ಲಕ್ಷ ರೂಪಾಯಿ ಜಾಸ್ತಿ ಎಕ್ಸ್ಪೆನ್ಸಿವ್ ಆಗುತ್ತೆ ಅದನ್ನ ಪರ್ಚೇಸ್ ಮಾಡಬಹುದಾ ಅಂತ ನೀವು ಕೇಳಿದ್ರೆ ಈ ಫಸ್ಟ್ ಆಫ್ ಆಲ್ ಈ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಕಾರ್ ಅಂದ್ರೆ ಏನು ಅಂತ ಎಕ್ಸ್ಪ್ಲೈನ್ ಮಾಡ್ತೀನಿ ಆಯ್ತಾ ಸೋ ಆಗ್ಲೇ ಹೇಳಿದಂಗೆ ಈ ಪ್ಲಗ್ಗಿನ್ ಹೈಬ್ರಿಡ್ ಕಾರ್ ಅಲ್ಲಿ ನಾವು ಚಾರ್ಜ್ ಎಲೆಕ್ಟ್ರಿಕ್ ಚಾರ್ಜಿಂಗ್ ನ್ನ ಪ್ಲಗ್ ಮಾಡಬಹುದು ಆಯ್ತಾ ಬಟ್ ಈ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಕಾರ್ಗಳಲ್ಲಿ ಆ ರೀತಿ ಚಾರ್ಜ್ ಮಾಡೋದಕ್ಕೆ ಆಗಲ್ಲ ಆಯ್ತಾ ಸೋ ಅದು ಹೆಂಗೆ ಚಾರ್ಜ್ ಮಾಡುತ್ತೆ ಅಂದ್ರೆ ಅದೊಳಗೆ ಬ್ಯಾಟರಿ ಇರುತ್ತೆ ಬಟ್ ಅದು ಹೆಂಗೆ ಚಾರ್ಜ್ ಆಗುತ್ತೆ ಅಂದ್ರೆ ನೀವು ನಾರ್ಮಲಿ ಪೆಟ್ರೋಲ್ ಹಾಕ್ ಗಾಡಿ ಓಡಿಸ್ತಿರ್ತೀರ ಅಲ್ವಾ ಸೋ ಆ ಟೈಮ್ ಅಲ್ಲಿ ನೀವು ಬ್ರೇಕ್ ಇಡಿದಾಗ ಅದು ರೀಜನ್ ಆಗ್ಬಿಟ್ಟು ಆ ಬ್ಯಾಟರಿ ಚಾರ್ಜ್ ಆಗುತ್ತೆ ಮತ್ತು ಅದರಲ್ಲಿ ಇರುವಂತ ಕಂಬಷನ್ ಇಂಜಿನ್ ಇರುತ್ತೆ ಅಲ್ವಾ ಅದರಿಂದನೂ ಕೂಡ ಈಗ ಹೆಂಗೆ ನಮ್ದು ಬ್ಯಾಟರಿ ಸಣ್ಣ ಬ್ಯಾಟರಿ ಇರುತ್ತಲ್ವ ನಮ್ಮ ಕಾರಲ್ಲಿ ಮಾಮೂಲಿ ಲೈಟ್ಸ್ ಅದು ಇದು ಆನ್ ಮಾಡೋದಕ್ಕೆ ಎಲೆಕ್ಟ್ರಿಕ್ ಇದೆಲ್ಲ ವರ್ಕ್ ಆಗೋದಕ್ಕೆ ಅದೇ ರೀತಿ ದೊಡ್ಡ ಬ್ಯಾಟರಿ ಇರುತ್ತೆ ಸೋ ಅದು ಕೆಲಸವನ್ನ ಮಾಡುತ್ತೆ ಅದು ಈತರ ಇಂಜಿನ್ ನಲ್ಲಿ ಬಂದಂತ ಪವರನ್ನ ಚಾರ್ಜ ಚಾರ್ಜ್ ಮಾಡ್ ಅದರಲ್ಲಿ ಚಾರ್ಜ್ ಮಾಡ್ಕೊಳ್ಳುತ್ತೆ ಆಯ್ತಾ ಅದು ಸೆಲ್ಫ್ ಚಾರ್ಜಿಂಗ್ ಪ್ಲಗ್ ಇರಲ್ಲ ಅದರೊಳಗೆನೆ ಪೆಟ್ರೋಲ್ನೇ ಯೂಸ್ ಮಾಡ್ಕೊಂಡು ಚಾರ್ಜ್ ಮಾಡುತ್ತೆ ಆ ರೀತಿ ಆಯ್ತಾ ಅದರಿಂದ ಸ್ವಲ್ಪ ಮೈಲೇಜ್ ಇಂಪ್ರೂವ್ ಆಗುತ್ತೆ ನಾರ್ಮಲಿ ಕಾರುಗಳು ಒಂದು 17 ರಿಂದ 18 ಮೈಲೇಜ್ ಕೊಟ್ರೆ ಈ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಕಾರು 26 27 ಕೊಡುತ್ತೆ ಅತ್ತ್ರ ಒಂದು 10 ಕಿಲೋಮೀಟ ಜಾಸ್ತಿ ಮೈಲೇಜ್ನ್ನ ಕೊಡುತ್ತೆ ಆಯ್ತಾ ಸೊ ಅದೊಂದು ಪ್ಲಸ್ ಪಾಯಿಂಟ್ 25 20 ಕಿಲೋಮೀಟ ರೇಂಜ್ ಕೊಟ್ಟಬಿಟ್ರೆ ಲೆಕ್ಕ ಹಾಕೊಳ್ಳಿ ಎಷ್ಟು ದುಡ್ಡು ಉಳಿಯುತ್ತೆ ಎಷ್ಟು ಪೆಟ್ರೋಲ್ ಉಳಿಯುತ್ತೆ ಅಂತ ಆಯ್ತಾ ಸದ್ಯಕ್ಕೆ ನಮ್ಮ ದೇಶದಲ್ಲಿ ಈ ರೀತಿ ಹೈಬ್ರಿಡ್ ಕಾರ್ಗಳು ಒಂದು 15 ಲಕ್ಷ ರೇಂಜ್ ಅಲ್ಲಿ ಸಿಗತವೆ ಆಯ್ತು 15 ರಿಂದ 20ರ ಒಳಗೆ ಬರುತ್ತೆ ಆಯ್ತಾ ಎಂಟ್ರಿ ಲೆವೆಲ್ಗೆ ಇನ್ನು ಬಂದಿಲ್ಲ ಮೋಸ್ಟ್ಲಿ ಫ್ಯೂಚರ್ ನಲ್ಲಿ ಬರುತ್ತೆ 100% ಬರುತ್ತೆ ಬಟ್ ಈಗ ಸದ್ಯಕ್ಕೆ ಒಂದು 15 ಲಕ್ಷ ರೇಂಜ್ ಅಲ್ಲಿ ಇದೆ ಅದನ್ನ ಕ್ಯಾಲ್ಕುಲೇಟ್ ಮಾಡಿ ನೋಡೋಣ ಆಯ್ತಾ ಸೋ ನಾರ್ಮಲಿ ನೋಡಿ ಮಾಮೂಲಿ ಪೆಟ್ರೋಲ್ ಗಾಡಿಯಲ್ಲಿ 17 km ಕೊಡ 17 ಕಿಲೋಮೀಟ ರೇಂಜ್ ಕೊಡುತ್ತೆ ಒಂದು ಲೀಟರ್ ಗೆ ಅಂತ ಅನ್ಕೊಳ್ಳಿ ಅದೇ ಹೈಬ್ರಿಡ್ ಕಾರ್ ಅಲ್ಲಿ ಒಂದು 10 ಕಿಲೋಮೀಟ ಜಾಸ್ತಿ ಕೊಟ್ರೆ 27 ರಿಂದ 28 km ಅಂತಾರೆ ಒಂದು ಕಿಲೋಮೀಟ ಅತ್ತರ 3.3 ರೂಪಾಯ ಉಳಿಯುತ್ತೆ ಆಯ್ತಾ ಒಂದು ಕಿಲೋಮೀಟರ್ ಗೆ ಅದು ಒಂದು ಕಿಲೋಮೀಟರ್ ಓಡಿಸಿದ್ರೆ 3.3 ರೂಪಾಯಿ ನಾವು ಉಳಿಸಬಹುದು ಆಯ್ತಾ ಸೋ ನೀವು ಲೆಕ್ಕ ಕೊಳಿಬೇಕಾದರೆ ಒಂದು ಲೀಟರ್ ಗೆ 17 ಕಿಲೋಮೀಟರ್ ಕೊಡ್ತಾ ಇದೆ ಸೋ 10 ಕಿಲೋಮೀಟರ್ ಜಾಸ್ತಿ ಆಯ್ತು ಅಂದ್ರೆ ಎಷ್ಟ ಆಗುತ್ತೆ ಒಂದು ಕಿಲೋಮೀಟರ್ ಗೆ ಅಂತ ಸೋ ಅದರ ಒಂದು 3.3 3 ರೂಪಾ ಅಂತ ಅಂದ್ರೆ ನೀವು ಆ ದುಡ್ಡನ್ನ ಎಕ್ಸ್ಟ್ರಾ ಏನು ಎರಡರಿಂದ ಮೂ ಲಕ್ಷ ರೂಪಾಯ ದುಡ್ಡು ಕೊಟ್ಟಿರ್ತೀರಾ ಅದನ್ನ ನಾವು ರಿಕವರ್ ಮಾಡ್ಕೊಳ್ಳೋದಕ್ಕೆ ಒಂದು ನಾಲಕು ವರ್ಷ ಆಗಬಹುದು ಅಪ್ರಾಕ್ಸಿಮೇಟ್ಲಿ ನಾಲ್ಕರಿಂದ ಐದು ವರ್ಷ ಆಯ್ತಾ ಸೋ ನೀವು ಶಾರ್ಟ್ ಟರ್ಮ್ಗೆ ಕಾರ್ ತಗೋತಾ ಇತ್ತೆ ಅನ್ನೋದು ಉಪಯೋಗ ಇಲ್ಲ ನೀವು ಲಾಂಗ್ ಟರ್ಮ್ ಯೂಸ್ ಮಾಡಬೇಕು ಒಂದು 10 ವರ್ಷ ಯೂಸ್ ಮಾಡಬೇಕು ಆಗಲೇ ನಿಮಗೆ ಅದು ಎಕಾನಾಮಿಕಲ್ ಆಗೋದು ಆಯ್ತಾ ದುಡ್ಡು ಉಳಿಸಕ್ಕೆ ಆಗಲೇ ಸಾಧ್ಯ ಮೂರು ವರ್ಷ ಆ ದುಡ್ಡು ಒಂದು ಅದೇ ಒಂದಎರಡರಿಂದ 3 ಲಕ್ಷ ಏನು ಎಕ್ಸ್ಟ್ರಾ ಕೊಟ್ಟಿರ್ತೀವಿ ನಾರ್ಮಲ್ ಕಾರ್ಗಿಂತ ಅದನ್ನ ರಿಕವರ್ ಮಾಡ್ಕೊಳ್ಳೋದಕ್ಕೆ ಒಂದು ಹೇಳಿದ್ನಲ್ಲ ಒಂದು ನಾಲ್ಕೈದು ವರ್ಷ ಆಗುತ್ತೆ ಆಯ್ತ ಆಮೇಲೆ ನಿಮಗೆ ಅದು ಫ್ರೀ ಆಗುತ್ತೆ ಆ ರೀತಿ ಸೋ ಒಟ್ಟನಲ್ಲಿ ನೋಡಿ ನಿಮ್ಮ ಬಡ್ಜೆಟ್ ಮೇಲೆ ಡಿಪೆಂಡ್ ನಿಮಗೆ ದುಡ್ಡು ಮ್ಯಾಟರ್ ಆಗಲ್ಲ ಅಂತಂದ್ರೆ ಒಂದು ಕೋಟಿದು BMW ನಡಿನೋಬುಗatin ನಿಮಗೆ ಇಷ್ಟ ಬಂದಿ ತಗೊಳ್ಳಿ ಎಲೆಕ್ಟ್ರಿಕಲಿ ಒಟ್ಟನಲ್ಲಿ ದುಡ್ಡು ಉಳಿಸಬೇಕು ಅನ್ನೋರು ನೋಡಿ ನಿಮಗೆ ಅವಶ್ಯಕತೆಗೆ ತಕ್ಕ ಒಂದು ಕಾರನ್ನ ತಗೋಬೇಕಾಗುತ್ತೆ ಏನು ಅವಶ್ಯಕತೆ ಅದು ನೋಡಿ ಕಾರ್ ತಗೊಂಡ್ರೆ ತುಂಬಾ ಒಳ್ಳೇದು ಆಯ್ತಾ.