Monday, September 29, 2025
HomeProduct ReviewsElectric Scooter ಕೊಳ್ಳುವಾಗ ಈ ತಪ್ಪು ಮಾಡಬೇಡಿ⚡

Electric Scooter ಕೊಳ್ಳುವಾಗ ಈ ತಪ್ಪು ಮಾಡಬೇಡಿ⚡

ನೀವೇನಾದ್ರೂ ಒಂದು ಎಲೆಕ್ಟ್ರಿಕ್ ಸ್ಕೂಟರ್ ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ದೀರಾ ಯಾವ ಸ್ಕೂಟರ್ ಪರ್ಚೇಸ್ ಮಾಡಿದ್ರೆ ಒಳ್ಳೇದು ಯಾವ ಬ್ರಾಂಡ್ ಅಲ್ಲಿ ಪರ್ಚೇಸ್ ಮಾಡಿದ್ರೆ ಒಳ್ಳೇದು. ಒಂದು ಎಲೆಕ್ಟ್ರಿಕ್ ಸ್ಕೂಟರ್ ನ ಪರ್ಚೇಸ್ ಮಾಡೋದಕ್ಕಿಂತ ಮುಂಚೆ ಯಾವುದೆಲ್ಲಾ ವಿಷಯಗಳನ್ನ ನೋಡಿ ಪರ್ಚೇಸ್ ಮಾಡಬೇಕು ಈ ಸ್ಕೂಟರ್ ನ ಪರ್ಚೇಸ್ ಮಾಡುವಂತ ಜನರ ಮೈಂಡ್ ಅಲ್ಲಿ ಫಸ್ಟ್ ಕಾಡುವಂತ ಪ್ರಶ್ನೆ ಏನಪ್ಪಾ ಅಂದ್ರೆ ಈ 2025ನೇ ಇಸವಿಯಲ್ಲಿ ನಾವು ಎಲೆಕ್ಟ್ರಿಕ್ ಸ್ಕೂಟರ್ ನ ಪರ್ಚೇಸ್ ಮಾಡಬಹುದಾ? ಅದು ರೆಡಿ ಇದೆಯಾ ಅಥವಾ ಪೆಟ್ರೋಲ್ ಸ್ಕೂಟರ್ನೇ ಪರ್ಚೇಸ್ ಮಾಡಿದ್ರೆ ಒಳ್ಳೇದ ನಾನು ಪರ್ಸನಲಿ ಪೆಟ್ರೋಲ್ ಗಾಡಿಯನ್ನ ಕೂಡ ಟ್ರೈ ಮಾಡಿದೀನಿ ಎಲೆಕ್ಟ್ರಿಕ್ ಸ್ಕೂಟರ್ನ ಕೂಡ ಟ್ರೈ ಮಾಡಿದೀನಿ ನನಗೆ ಅನಿಸದಂಗೆ ಹೌದು ಈ 2025ನೇ ಇಸ್ವಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳು ಮಾರ್ಕೆಟ್ಗೆ ರೆಡಿ ಇದೆ ಆಯ್ತಾ ಆರಾಮ ಗಿ ಪರ್ಚೇಸ್ ಮಾಡಬಹುದು ಮಾರ್ಕೆಟ್ಗೆ ರೆಡಿ ಇದೆ ಅಂತ ಯಾಕ ಅಂತ ಇದ್ದಾನಪ್ಪ ಇವನು ಈ ಎಲೆಕ್ಟ್ರಿಕ್ ಸ್ಕೂಟರ್ಗಳು ಬರೋಕೆ ಶುರುವಾಗೆ ನಾಲಕ ಐದು ವರ್ಷ ಆರು ವರ್ಷ ಏಳು ವರ್ಷ ಮುಂಚೆ ಎಲ್ಲ ಇತ್ತಲ್ಲ ಅಂತ ಹೌದು ಈ ಬಿಗಿನಿಂಗ್ ಟೈಮ್ಲ್ಲಿ ಹೆಂಗಪ್ಪ ಅಂತ ಅಂದ್ರೆ ಈ ಸ್ಕೂಟರ್ಗಳನ್ನ ಬ್ರಾಂಡ್ಗಳು ಅರ್ಜೆಂಟ್ ಅರ್ಜೆಂಟ್ ಅಲ್ಲಿ ಲಾಂಚ್ ಮಾಡಿಬಿಡ್ತವೆ ಆಯ್ತಾ ಮಾರ್ಕೆಟ್ಗೆ ರೆಡಿ ಇರಲ್ಲ ಆಯ್ತಾ ಅದನ್ನಷ್ಟು ಟೆಸ್ಟ್ ಮಾಡಿರಲ್ಲ ಕೆಲವೊಂದು ಪ್ರಾಬ್ಲಮ್ಸ್ ಗಳ ಇರುತ್ತೆ ಸೋ ಅದೆಲ್ಲದನ್ನು ಫಿಕ್ಸ್ ಮಾಡಿ ಕೊನೆಗೆ ಒಂದು ಸ್ಟೇಬಲ್ ಬೈಕ್ನ್ನ ಬ್ರಾಂಡ್ಗಳಲ್ಲಿ ಲಾಂಚ್ ಮಾಡಬಹುದು ಆಯ್ತಾ ನಂಗ ಅನಿಸಿದಂಗೆ ಈ 2025 ರಲ್ಲಿ ಸ್ಟೇಬಲ್ ಎಲೆಕ್ಟ್ರಿಕ್ ಬೈಕ್ಗಳು ಮಾರ್ಕೆಟ್ಗೆ ರೆಡಿ ಇದೆ ಆರಾಮಾಗಿ ಪೆಟ್ರೋಲ್ ಸ್ಕೂಟರ್ನ ಬದಲು ಎಲೆಕ್ಟ್ರಿಕ್ ಸ್ಕೂಟರ್ ನ ಪರ್ಚೇಸ್ ಮಾಡಬಹುದು ಆಯ್ತಾ ಮ್ಯಾಕ್ಸಿಮಮ್ ಅಂದ್ರೆ ಒಂದು ಸಿಟಿ ಒಳಗೆ ಒಂದು 50 ಕಿಲೋಮೀಟ ಹೋಗಿ 50 ಕಿಲೋಮೀಟರ್ ಬರುವಂತ ಟೈಮಲ್ಲಿ ನಾವು ಆರಾಮಾಗಿ ಈ ಪೆಟ್ರೋಲ್ ಅಥವಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನ ಯೂಸ್ ಮಾಡಬಹುದು ಸೋ ಫಸ್ಟ್ ದಿನಕ್ಕೆ ಎಷ್ಟು ಓಡಿಸ್ತೀರಾ ನೀವು ಅದನ್ನ ತಿಳ್ಕೊಳ್ಳಿ. ನೀವೇನಾದ್ರೂ ಒಂದು ದಿನಕ್ಕೆ 50 km ಗಿಂತ ಜಾಸ್ತಿ ಓಡಿಸ್ತೀರಾ ಅಂತಅಂದ್ರೆ ಒಂದು ಒಳ್ಳೆ ರೇಂಜ್ ಇರುವಂತ ಎಲೆಕ್ಟ್ರಿಕ್ ಸ್ಕೂಟರ್ ನ ಪರ್ಚೇಸ್ ಮಾಡಬೇಕಾಗುತ್ತೆ. ನಾನು ಹೇಳ್ತೀನಿ ಮಿನಿಮಮ್ ಒಂದು 100 kಮ ಆಯ್ತಾ ಮಿನಿಮಮ್ 100 km ರೇಂಜ್ ಕೊಡುವಂತ ಸ್ಕೂಟರ್ನ ತಗೊಂಡ್ರೆ ತುಂಬಾ ಒಳ್ಳೇದು ಆಯ್ತಾ ಸೋ ಅವರ ವೆಬ್ಸೈಟ್ಗೆ ಹೋದ್ರೆ ಅವರು ಏನು ಇಷ್ಟು ರೇಂಜ್ ಬರುತ್ತೆ ಅಂತ ಅಂತಾರೆ ಅದಕ್ಕೆ ಎಆರ್ಎಐ ರೇಂಜ್ ಅಂತ ಕರೀತಾರೆ ಆಯ್ತ ಅದು ಸರ್ಟಿಫೈಡ್ ರೇಂಜ್ ಅದು ಯೂಶಲಿ ಅದಕ್ಕಿಂತ ಕಡಿಮೆನೇ ನಮಗೆ ರಿಯಲ್ ವರ್ಲ್ಡ್ ಅಲ್ಲಿ ರೇಂಜ್ ನ್ನ ಕೊಡೋದು ಸೋ ನಿಮಗೆ 100 ಕಿಲೋಮೀಟ ರೇಂಜ್ ಬರಬೇಕು ಅಂದ್ರೆ ನೀವು ಎಆರ್ಐ ಅವರು ಕೊಡುವಂತ ರೇಂಜ್ ಸರ್ಟಿಫೈಡ್ ರೇಂಜ್ 130 140 ಇರೋದು ತಗೊಂಡ್ರೆ ತುಂಬಾ ಒಳ್ಳೆಯದು ಆಯ್ತಾ 130 140 ತಗೊಂಡ್ರೆ ತುಂಬಾ ಒಳ್ಳೆಯದು ಜಾಸ್ತಿ ಇದ್ದಷ್ಟು ನಿಮಗೆ ಬ್ಯಾಟರಿ ದೊಡ್ಡದಾಗುತ್ತೆ ಪ್ರೈಸ್ ಕೂಡ ಜಾಸ್ತಿ ಆಗುತ್ತೆ ಆಯ್ತಾ ಒಂದು ರೀತಿ ಹೇಳಬೇಕು ಅಂದ್ರೆ ಎಷ್ಟು ಜಾಸ್ತಿ ರೇಂಜ್ ಬೇಕು ಅಷ್ಟು ಪ್ರೈಸ್ ಜಾಸ್ತಿ ಆಗುತ್ತೆ ಸೋ ಈ ವಿಷಯ ತಲಿಟ್ಕೊಳ್ಳಿ ನೀವೇನಾದ್ರೂ ತುಂಬಾ ಕಡಿಮೆ ಓಡಿಸೋದು ಆಯ್ತಾ ಆಗ ಈಗ ಎಲ್ಲ ಒಂದೊಂದು ಸಲ ತೆಗಿತೀನಿ ಅಕ್ಕ ಪಕ್ಕ ಇಲ್ಲೇ ಸಾಮಾನಂತ ತರಲ ಓಡಾಡೋದು ಸೊ ಅಂತವರಿಗೆ ನನಗೆ ಅನಿಸದಂಗೆ ತುಂಬಾ ಜಾಸ್ತಿ ರೇಂಜ್ನ ಅವಶ್ಯಕತೆ ಇರಲ್ಲ ಒಂದು 70 km 80 km ರೇಂಜ್ ಇರುವಂತದ್ದು ಕೂಡ ಬೇಜಾನ್ ಆಯ್ತು ಸೋ ಈ ವಿಷಯನ ತಲ್ಲಿ ಇಟ್ಕೊಳ್ಳಿ ಆಯ್ತಾ ಸುಮ್ನೆ ನನಗೆ ದೊಡ್ಡ ಬ್ಯಾಟರಿ ಬೇಕು ತುಂಬಾ ಜಾಸ್ತಿ ರೇಂಜ್ ಇರೋದು ಬೇಕು ಅಂದ್ಬಿಟ್ಟು ಸುಮ್ನೆ ದುಡ್ಡು ಹಾಕ್ಬಿಟ್ಟು ವೇಸ್ಟ್ ಮಾಡ್ಕೊಬೇಡಿ ಆಯ್ತಾ ಈ ವಿಷಯ ಮೊದಲನೆದು ತಲ್ಲಇಟ್ಕೊಳ್ಳಿ ಇನ್ನು ಎರಡನೇ ವಿಷಯ ಪರ್ಫಾರ್ಮೆನ್ಸ್ ಎಷ್ಟು ಫಾಸ್ಟ್ ಆಗಿ ಹೋಗುತ್ತೆ ಬೈಕ್ ಪಿಕ್ಪ್ ಹೆಂಗಿದೆ ಆಕ್ಸಲರೇಷನ್ ಹೆಂಗಿದೆ ನಾವು ಟ್ರಾಫಿಕ್ ಅಲ್ಲಿ ಯಾವುದಾದರೂ ಒಂದು ಬೈಕ್ನ್ನ ಕಾರನ್ನ ಸೈಡ್ ಹೊಡಿಬೇಕು ಅಂತ ಅಂದ್ರೆ ಆಕ್ಸಲರೇಷನ್ ತುಂಬಾ ಇಂಪಾರ್ಟೆಂಟ್ ಆಯ್ತಾ ಇಲ್ಲ ಅಂದ್ರೆ ಸೈಡ್ ಹೊಡೆಯೋದಕ್ಕೆ ಆಗಲ್ಲ ಸೋ ನಾನು ರೀಸೆಂಟ್ಆಗಿ ಓಡಿಸಿರುವಂತ ಲೇಟೆಸ್ಟ್ ಎಲ್ಲಾ ಎಲೆಕ್ಟ್ರಿಕ್ ಬೈಕ್ಗಳು ಕೂಡ ಒಳ್ಳೆಯ ಪಿಕ್ಪ್ ಒಳ್ಳೆ ಆಕ್ಸಲರೇಶನ್ ಹೊಂದಿರುವಂತ ಬೈಕ್ಗಳು ಓಲಾ ಚೆನ್ನಾಗಿದೆ ಆಯ್ತಾ ಏಥರ್ 450x ವಾರ್ಪ್ ಮಾಡೆಲ್ ಅಂತೂ ಕಿತ್ಕೊಂಡು ಹಿಡಿಯುತ್ತೆ. ಬಜಾಜ್ ಚೇತ ಕೂಡ ಅಷ್ಟೇ ಒಳ್ಳೆ ಲುಕ್ ನಿಮಗೆ ಆಕ್ಸಲರೇಷನ್ ಇದು ಕೂಡ ಚೆನ್ನಾಗಿದೆ ಐ ಕ್ಯೂಬ್ ಕೂಡ ಅಷ್ಟೇ ಟಾಪ್ ಸ್ಪೀಡ್ ಅಂತು ಬೆಂಕಿ ಇದೆ ಇರೋ ವಿಧ ಇದು ಕೂಡ ತುಂಬಾ ಚೆನ್ನಾಗಿದೆ. ಸೋ ಇವರೇಪ್ಪ ಮಾಡ್ತಾರೆ ಅಂತ ಅಂದ್ರೆ ಟಾಪ್ ಸ್ಪೀಡ್ ಅನ್ನ ಕ್ಯಾಪ್ ಮಾಡ್ತಾರೆ ಆಯ್ತಾ? ಬಿಟ್ರೆ ಇನ್ನು ಫಾಸ್ಟ್ ಆಗಿ ಹೋಗುತ್ತೆ.

ಎಲ್ಲಾ ಬ್ರಾಂಡ್ ಗಳು ಸ್ವಲ್ಪ ಸೇಫ್ಟಿ ಇರಲಿ ಅಂದ್ಬಿಟ್ಟು ಸ್ಪೀಡ್ ಅನ್ನ ಕ್ಯಾಪ್ ಮಾಡ್ತಾರೆ. ಕೆಲವು ಜನ 120 ಇಡ್ತಾರೆ, ಕೆಲವು ಜನ 100 ಇಡ್ತಾರೆ, ಇನ್ನು ಕೆಲವು ಜನ 90 80 ಇನ್ನು ಕೆಲವು ಬ್ರಾಂಡ್ ಗಳು ಬರಿ 60 ಕಿಲೋಮೀಟರ್ ಪವರ್ ಗೆ ಕ್ಯಾಪ್ ಮಾಡಿರ್ತಾರೆ. ಅದರ ಮೇಲೆ ನೀವು ಓಡಿಸೋದಕ್ಕೆ ಆಗಲ್ಲ ಆಯ್ತಾ ಸೋ ಆ ರೀತಿ ಮಾಡಿರ್ತಾರೆ. ಸೋ ನೀವು ಟೆಸ್ಟ್ ರೈಡ್ ಮಾಡಿ ಒಂದು ಬೈಕ್ನ್ನ ತಗೊಂಡ್ರೆ ತುಂಬಾ ಒಳ್ಳೇದು ನಿಮಗೆ ಅದು ಸ್ಯಾಟಿಸ್ಫ್ಯಾಕ್ಷನ್ ಕೊಡಬೇಕು ನೋಡ ಅಪ್ಪ ಪಿಕ್ಪ್ ಚೆನ್ನಾಗಿ ಬರ್ತಿದೀಯಾ ಫಸ್ಟ್ ತಳಗಿಂದ ಮುಂಚೆ ಟೆಸ್ಟ್ ರೈಡ್ ಮಾಡಿ ಆ ಪವರ್ ನಿಮಗೆ ಸ್ಯಾಟಿಸ್ಫ್ಯಾಕ್ಷನ್ ಕೊಡ್ತು ಅಂತ ಅಂದ್ರೆ ತುಂಬಾ ಒಳ್ಳೇದು ಈ ಏತರ್ ಓಲಾದರೆಲ್ಲ ಹೆವಿ ವಾರ್ಪ್ ಮೋಡ್ ಫುಲ್ ಕಿತ್ಕೊಂಡು ಹೋಗುತ್ತಲ್ವ ಆಕ್ಸಲರೇಷನ್ ನಂಗ ಅನಿಸದಂಗೆ ಅದರ ಅವಶ್ಯಕತೆ ಇಲ್ಲ ಆ ಲೆವೆಲ್ ಆಕ್ಸಲರೇಷನ್ ಅವಶ್ಯಕತೆ ಅದಒಂತರ ಓಡಿಸಬೇಕಾದ್ರೆನೆ ಭಯ ಆಗುತ್ತೆ ನಾನು ಓಟ್ಸ್ ಟ್ರಸ್ಟ್ ರೈಡ್ ಮಾಡಿದೀನಿ ಆಯ್ತಾ ಹೆವಿ ಭಯ ಆಗುತ್ತೆ ಆಯ್ತಾ ಒಂದು ಫ್ಯಾಮಿಲಿಗೆ ಗಂಡ ಹೆಂಡತಿ ಮಕ್ಕಳು ಹೋಗಬೇಕು ಬೇಕಾದರೆ ಆ ಲೆವೆಲ್ ಸ್ಪೀಡ್ ಅವಶ್ಯಕತೆ ಇಲ್ಲ ಮೋಸ್ಟ್ಲಿ ಯಂಗರ್ ಜನರೇಷನ್ ಹುಡುಗರಿಗೆ ಅದು ಫುಲ್ ಕಿಕ್ ಕೊಡುತ್ತೆ ಆಯ್ತಾ ಬಟ್ ಸ್ವಲ್ಪ ಓಲ್ಡ್ ರೇ ಜನಗಳಿಗೆ ಅದರ ಅವಶ್ಯಕತೆ ಇಲ್ಲ ಆಯ್ತ ಒಂದು ನಾರ್ಮಲ್ ಆಗಿ ಈ ಒಂದು ಪೆಟ್ರೋಲ್ ಸ್ಕೂಟರ್ ಯಾವ ರೀತಿ ಆಕ್ಸಲರೇಷನ್ ಕೊಡುತ್ತೆ ಆ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ ಅಲ್ಲಿ ಸಿಕ್ರೆ ಬೇಜನ ಆಯ್ತು ಅದನ್ನ ನೋಡ್ಕೊಂಡು ಟೆಸ್ಟ್ ರೈಡ್ ಮಾಡಿ ನೀವು ತಗೊಂಡ್ರೆ ತುಂಬಾ ಒಳ್ಳೇದು ಇತ್ತೀಚೆಗೆ ಬರ್ತಿರುವಂತ ಎಲ್ಲಾ ಲೇಟೆಸ್ಟ್ ಇವಿಗಳು ಒಳ್ಳೆ ಆಕ್ಸಿಲರೇಶನ್ ಹೊಂದಿದವೆ ಇನ್ನು ಇನ್ನು ಮೂರನೆದು ಚಾರ್ಜಿಂಗ್ ಸ್ಪೀಡ್ ತುಂಬಾ ದೊಡ್ಡ ಬ್ಯಾಟರಿ ಇರೋ ಸ್ಕೂಟರ್ನ ತಗೊಂಡುಬಿಡ್ತೀರಾ ಆದ್ರೆ ಅದನ್ನ ಚಾರ್ಜ್ ಮಾಡೋದಕ್ಕೆ ದಿನಗಟ್ಟಲೆ ಚಾರ್ಜ್ ಹಾಕ್ಬೇಕು ಅಂದ್ರೆ ಉಪಯೋಗ ಏನಾಯ್ತು ಸೋ ಆ ಬೈಕ್ ನ ಜೊತೆಗೆ ಫಾಸ್ಟ್ ಚಾರ್ಜರ್ ಸಿಗತಾ ಇದೆಯಾ ಅಂತ ನೋಡ್ಕೋಬೇಕಾಯ್ತಾ ನಾರ್ಮಲಿ ಈ ಬ್ರಾಂಡ್ ಗಳು ಕೊಡುವಂತ ಹೋಂ್ ಚಾರ್ಜರ್ ಆ ಒಂದು ಸ್ಕೂಟರ್ ನಐು ಗಂಟೆಯಿಂದಏಳು ಗಂಟೆಯಲ್ಲಿ ಫುಲ್ ಚಾರ್ಜ್ ಮಾಡಬಲ್ಲಂತ ಕೆಪ್ಯಾಸಿಟಿಯನ್ನ ಹೊಂದಿರುತ್ತೆ ನೀವು ಬೇಕು ಅಂತಅಂದ್ರೆ ಅವರು ಪ್ರೊವೈಡ್ ಮಾಡುವಂತ ಇನ್ನು ಹೆವಿ ಫಾಸ್ಟ್ ಚಾರ್ಜಿಂಗ್ ಗ್ರಿಡ್ಗಳನ್ನ ಯೂಸ್ ಮಾಡಬಹುದು ಎಮರ್ಜೆನ್ಸಿ ಪರ್ಪಸ್ಗೆ ಬಟ್ ಅದನ್ನ ಬ್ರಾಂಡ್ಗಳು ಪ್ರಿಫರ್ ಮಾಡಲ್ಲ ಆಯ್ತಾ ನೀವು ಹೆವಿ ಫಾಸ್ಟ್ ಚಾರ್ಜ್ ಮಾಡಿದ್ರಿ ಅಂತ ಅಂದ್ರೆ ಬ್ಯಾಟರಿ ತುಂಬಾ ಬೇಗ ಡಿಗ್ರೇಡ್ ಆಗುತ್ತೆ ಅಂತ ಬ್ರಾಂಡ್ಗಳು ಅಂತಾರೆ ಸೋ ಅದರಿಂದ ಅವರು ನಿಮ್ಮ ಮನೆಗೆ ಕೊಟ್ಟಿರುವಂತ ಹೋಂ್ ಚಾರ್ಜರ್ ನಲ್ಲೇ ನಿಮ್ಮ ಬೈಕ್ ಅನ್ನ ಮೋಸ್ಟ್ ಆಫ್ ದ ಟೈಮ್ ಚಾರ್ಜ್ ಮಾಡಿದ್ರೆ ತುಂಬಾ ಒಳ್ಳೇದು ಅವಾಗ ಇವಾಗ ಎಮರ್ಜೆನ್ಸಿ ಟೈಮ್ಲ್ಲಿ ಒಂದು ಸಲ ಮಾಡಿದ್ರೆ ಏನು ಪ್ರಾಬ್ಲಮ್ ಇಲ್ಲ ಆಯ್ತಾ ಸೋ ಈ ವಿಷಯನ ತಲಕೊಳ್ಳಿ ಮತ್ತು ನೀವು ತಗೊಳ್ತಾ ಇರುವಂತ ಬೈಕ್ನಲ್ಲಿ ರಿಮೂವಬಲ್ ಬ್ಯಾಟರಿ ಇದಯಾ ನಿಮಗೆ ರಿಮೂವಬಲ್ ಬ್ಯಾಟರಿ ಅವಶ್ಯಕತೆ ಇದೆಯಾ ಫಸ್ಟ್ ಯೋಚನೆ ಮಾಡಿ ಆಯ್ತಾ

ನಿಮ್ಮ ಮನೆ ಏನಾದ್ರೂ ಐದನೇ ಆರನೇ ಫ್ಲೋರ್ ಅಲ್ಲಿದೆ ಫುಲ್ ಟಾಪ್ ಅಲ್ಲಿದೆ ಮತ್ತು ಕೆಳಗಡೆ ನಿಮಗೆ ಯಾವುದೇ ಚಾರ್ಜಿಂಗ್ ಪೋರ್ಟ್ನ ಒಂದು ಸೌಲಭ್ಯ ಇಲ್ಲ ಆಯ್ತಾ ಯುಶಲಿ ಮೀಟರ್ ಬೋರ್ಡ್ ಏನಾದ್ರೂ ಕೆಳಗಡೆ ಗ್ರೌಂಡ್ ಫ್ಲೋರ್ ಅಲ್ಲಿ ಇದ್ರೆ ಅಲ್ಲಿಂದ ನೀವು ಕನೆಕ್ಷನ್ ತಗೋಬಹುದು ಆಯ್ತಾ ಅಲ್ಲೇ ಒಂದು ಸ್ವಿಚ್ ನ್ನ ಬೇಕಾದರೆ ಹಾಕಿಸ್ಕೊಬಹುದು ನೀವು ಇನ್ ಕೇಸ್ ಮೀಟರ್ ಬೋರ್ಡ ಮೇಲಇದೆ ಅಂತಅಂದ್ರೆ ಏನು ಮಾಡೋದಕ್ಕೆ ಆಗಲ್ಲ ಸೋ ಈ ಟೈಮ್ಲ್ಲಿ ನಿಮಗೆ ರಿಮೂವಬಲ್ ಬ್ಯಾಟರಿ ಅವಶ್ಯಕ ಇರುತ್ತೆ ಅದನ್ನ ಕೂಡ ನೀವು ನೋಡಿ ತಗೊಂಡ್ರೆ ತುಂಬಾ ಒಳ್ಳೆಯದು ಈ ರಿಮೂವಬಲ್ ಬ್ಯಾಟರಿ ಕೆಲವೇ ಕೆಲವು ಬ್ರಾಂಡ್ಗಳಲ್ಲಿ ಅವೈಲಬಲ್ ಇದೆ ಹೀರೋದ ಅವರದು ಒಂದಿದೆ ಮತ್ತು ಬೌನ್ಸ್ ನಮ್ಮ ಲೋಕಲ್ ಬ್ರಾಂಡ್ ಸೋ ಬೌನ್ಸ್ ಅವರದು ಕೂಡ ರಿಮೂವಬಲ್ ಬ್ಯಾಟರಿ ಸಿಗುತ್ತೆ ಇನ್ನು ಬೇಜಾನ್ ಬ್ರಾಂಡ್ ಗಳು ಇದಾವೆ ಆಯ್ತಾ ಒಟ್ಟನಲ್ಲಿ ಸ್ವಲ್ಪ ಪಾಪುಲರ್ ಇರುವಂತ ಬ್ರಾಂಡ್ ಗಳು ಇವೆರಡು ಇದಾದ ನಂತರ ನೆಕ್ಸ್ಟ್ ನಾವು ನೋಡಬೇಕಾಗಿರುವಂತದ್ದು ಪ್ರೈಸ್ ಆಗ್ಲೇ ಹೇಳಿದೆ ನೀವಎಷ್ಟು ದೊಡ್ಡ ಬ್ಯಾಟರಿ ತಗೋತೀರಾ ಅಷ್ಟು ಅಷ್ಟು ಕಾಸ್ಟ್ ಜಾಸ್ತಿ ಆಗಿರುತ್ತೆ ಮತ್ತು ಅವರು ಕೊಡುವಂತ ಅಡಿಷನಲ್ ಫೀಚರ್ಗಳು ನಮಗೆ ಡ್ಯಾಶ್ಬೋರ್ಡ್ನಲ್ಲಿ ಜಿಪಿಎಸ್ ಆಗಿರಬಹುದು ನ್ಯಾವಿಗೇಶನ್ಗೂಗಲ್ ಮ್ಯಾಪ್ ಸಪೋರ್ಟ್ ಅದು ಇದು ಕೆಲವೊಂದು ಸೆಕ್ಯೂರಿಟಿ ಫೀಚರ್ ಇರ್ತವಲ್ವಾ ಸೋ ಅದಕ್ಕೆ ಸ್ವಲ್ಪ ಕಾಸ್ಟ್ ಜಾಸ್ತಿ ಆಗುತ್ತೆ ಈ ವಿಷಯನ್ನು ಕೂಡ ತಲ್ಲಇಟ್ಕೊಳ್ಳಿ ಇನ್ನು ಮೋಸ್ಟ್ ಇಂಪಾರ್ಟೆಂಟ್ ಪಾಯಿಂಟ್ ಐದನೇ ವಿಷಯ ಆಫ್ಟರ್ ಸೇಲ್ ಸರ್ವಿಸ್ ತುಂಬಾ ಜನ ಪ್ರಾಬ್ಲಮ್ ಫೇಸ್ ಮಾಡದೆ ಈ ವಿಷಯದಲ್ಲಿ ಇದರಲ್ಲಿ ಮೋಸ್ಟ್ ಕಾಂಟ್ರವರ್ಷಿಯಲ್ ಬ್ರಾಂಡ್ ಯಾವುದಪ್ಪ ಅಂತಅಂದ್ರೆ ಓಲ ನಂಗ ಅನಿಸದಂಗೆ ಕಸ್ಟಮ ಕಸ್ಟಮರ್ಗಳು ಓಲ ಸರ್ವಿಸ್ ಪ್ರಾಬ್ಲಮ್ ನ ಫೇಸ್ ಮಾಡದಷ್ಟು ಮೋಸ್ಟ್ಲಿ ಬೇರೆ ಯಾವ ಬ್ರಾಂಡ್ ಅಲ್ಲೂ ಕೂಡ ಫೇಸ್ ಮಾಡಿಲ್ವೇನೋ ಆಯ್ತಾ ಬಟ್ ಓಲ ಸ್ಕೂಟರ್ಗಳು ಆಕ್ಚುಲಿ ಒನ್ ಆಫ್ ದ ಬೆಸ್ಟ್ ಸ್ಕೂಟರ್ಗಳು ಆಯ್ತಾ ತುಂಬಾ ಒಳ್ಳೆಯ ರೇಂಜ್ ಅನ್ನ ತುಂಬಾ ಕಡಿಮೆ ಬೆಲೆಗೆ ಕೊಡ್ತಾರೆ ಅವರು ಬಟ್ ಪ್ರಾಬ್ಲಮ್ ಏನಪ್ಪಾ ಅಂತಅಂದ್ರೆ ಅವರು ಹೆವಿ ಸೇಲ್ಸ್ ಅನ್ನ ಮಾಡ್ತಾರೆ ಲಕ್ಷಾಂತರ ಸ್ಕೂಟರ್ಗಳು ಓಲಾದು ಸೇಲ್ ಆಗುತ್ತೆ ಬಟ್ ಅದೇ ಲೆವೆಲ್ಗೆ ಅವರು ಸರ್ವಿಸ್ ಅನ್ನ ಕೊಡ್ತಿಲ್ಲ ಇದೇ ಪ್ರಾಬ್ಲಮ್ ಆಯ್ತಾ ಒಂದು ಲಕ್ಷ ಬೈಕ್ಗಳನ್ನ ಸ್ಕೂಟರ್ನ ಸೇಲ್ ಮಾಡಿದ್ರು ಅಂತ ಅನ್ಕೊಳ್ಳಿ ಅದರಲ್ಲಿ ಬರಿ ಒಂದೇ ಒಂದು ಪರ್ಸೆಂಟ್ ಏನೋ ಇಶ್ಯೂ ಫೇಸ್ ಆಯ್ತು ಅಂತ ಅಂದ್ರೆ 1000 ಜನ ಇಶ್ಯೂನ ಫೇಸ್ ಮಾಡ್ತಾರೆ 1000 ಅದನ್ನ ಹ್ಯಾಂಡಲ್ ಮಾಡೋವಷ್ಟು ಕೆಪ್ಯಾಸಿಟಿ ಓಲಗಿಲ್ಲ ಆಯ್ತಾ ಅದೇ ವಿಷಯಕ್ಕೆ ತುಂಬಾ ಜನ ಓಲ ಬೈಕ್ ಗಳಲ್ಲಿ ಸರ್ವಿಸ್ ಇಶ್ಯೂನ ಫೇಸ್ ಮಾಡ್ತಾರೆ ಹ್ಯಾಂಡಲ್ ಮಾಡಕ್ಕೆ ಆಗ್ತಿಲ್ಲ ಅವರೇ ಎಕ್ಸ್ಪೆಕ್ಟ್ ಮಾಡಿರಲಿಲ್ವ ಅಷ್ಟೊಂದು ಬೈಕ್ಗಳು ಓಲ ಅದು ಸೇಲ್ ಆಗುತ್ತೆ ಅಂತ ಬೈಕ್ಗಳು ಚೆನ್ನಾಗಿದಾವೆ ಒಳ್ಳೆ ರೇಂಜ್ ಯಾರು ಕೂಡ ಅಷ್ಟು ಕಡಿಮೆ ದುಡ್ಡಿಗೆ ಗೆ ಅಷ್ಟೊಂದು ಜಾಸ್ತಿ ರೇಂಜ್ ನ್ನ ಕೊಡ್ತಿಲ್ಲ ಬೆಸ್ಟ್ ರೇಂಜ್ ಕೂಡ ಅವರ ಬೈಕ್ ಅಲ್ಲಿ ಇರುತ್ತೆ ಮೋಸ್ಟ್ ಅಫೋರ್ಡಬಲ್ ಕೂಡ ಅವರ ಬೈಕ್ೆ ಆಗಿರುತ್ತೆ ಅವರ ಸ್ಕೂಟರ್ ಆಗಿರುತ್ತೆ ಆಯ್ತಾ ಸೋ ಆ ರೀತಿ ಬಟ್ ಆ ಲೆವೆಲ್ಗೆ ಅವರು ಸರ್ವಿಸ್ನ ಕೊಡಕ್ಕೆ ಆಗ್ತಿಲ್ಲ ಅದರಿಂದನೇ ಹೆವಿ ಪ್ರಾಬ್ಲಮ್ ಅನ್ನ ಫೇಸ್ ಮಾಡ್ತಾ ಇದ್ದಾರೆ ಅದನ್ನ ಬಿಟ್ರೆ ಈಟಿವಿಎಸ್ ಆಗಿರಬಹುದು ಬಜಾಜ್ ಆಗಿರಬಹುದು ಅಥವಾ ಈವನ್ ಏತರ್ ಕೂಡ ಅಷ್ಟೇ ಹರೋ ಬ್ರಾಂಡ್ ಕೂಡ ಅಷ್ಟೇ ಆಲ್ರೆಡಿ ಎಸ್ಟಾಬ್ಲಿಷ್ಡ್ ಸರ್ವಿಸ್ ಸೆಂಟರ್ ಗಳಇದಾವೆ ಆಯ್ತಾ ಪೆಟ್ರೋಲ್ನು ಅಲ್ಲೇ ಮಾಡ್ತಾರೆ ನೀವು ಹೋದ್ರೆ ಎಲೆಕ್ಟ್ರಿಕ್ ಅನ್ನ ಕೂಡ ಅಲ್ಲೇ ರಿಪೇರಿ ಮಾಡಿಕೊಡ್ತಾರೆ ಅವರದೆಲ್ಲ ಎಸ್ಟಾಬ್ಲಿಷ್ ಇದೆ ಆಯ್ತಾ ಏತರ್ ಅವರದು ಕೂಡ ಏತರ್ ಹೊಸ ಬ್ರಾಂಡ್ ಹೌದು ಆಯ್ತಾ ಬಟ್ ಸ್ಟಿಲ್ ಓಲ ಕಂಪೇರ್ ಮಾಡ್ಕೊಂಡ್ರೆ ಸರ್ವಿಸ್ ಮಚ್ ಮಚ್ ಬೆಟರ್ ಇದೆ.

ಈ ವಿಷಯನ್ನ ನಾವು ನೋಡ್ಕೊಂಡು ತಲ್ಲ ಹಿಡ್ಕೊಂಡು ಪರ್ಚೇಸ್ ಮಾಡಿದ್ರೆ ತುಂಬಾ ಒಳ್ಳೆಯದು ಇದಾದ ನಂತರ ಇನ್ನೊಂದು ಸಣ್ಣ ಪಾಯಿಂಟ್ ನಾನು ನಿಮಗೆ ಮೆನ್ಷನ್ ಮಾಡೋದು ಏನಪ್ಪಾ ಅಂತ ಅಂದ್ರೆ ನೀವು ತಗೊಳ್ತಿರುವಂತ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಹಬ್ ಮೋಟಾರ್ ಇದೆಯ ಅಥವಾ ಬೆಲ್ಟ್ ಡ್ರಿವನ್ ಸಪರೇಟ್ ಹೊರಗಡೆ ಇರುವಂತ ಮೋಟಾರ್ ಅನ್ನೋದು ನೋಡ್ಕೋಬೇಕಾಗುತ್ತೆ ಆಯ್ತಾ ಹಬ್ ಮೋಟಾರ್ ಇದ್ರೆ ಅಂದ್ರೆ ಟೈಯರ್ ಏನಿರುತ್ತಲ್ವಾ ಅದರ ಮಧ್ಯದಲ್ಲೇ ಒಳಗಡೆನೆ ಒಂದು ಮೋಟರ್ನ ಫಿಕ್ಸ್ ಮಾಡಿರ್ತಾರೆ ಅದು ಹಬ್ ಮೋಟಾರ್ ಆಯ್ತಾ ಪ್ರಾಬ್ಲಮ್ ಏನಪ್ಪಾ ಆಗುತ್ತೆ ಅಂತಂದ್ರೆ ನಿಮ್ಮ ಸ್ಕೂಟರ್ ಏನಾದರು ಪಂಚರ್ ಆಯ್ತು ಅಂದ್ರೆ ಆ ಹಬ್ ಮೋಟಾರ್ ಇರುವಂತ ಟೈರ್ ಏನಾದರು ಪಂಚರ್ ಆಯ್ತು ಅಂದ್ರೆ ಹೊರಗಡೆ ಯಾರು ಕೂಡ ಅದಕ್ಕೆ ಪಂಚರ್ನ್ನ ಹಾಕಲ್ಲ ಈಕೆ ಫುಲ್ ಬಿಚ್ಚಬೇಕಾಗುತ್ತೆ ಅದು ಬಿಚ್ಚಿದ್ರೆ ದೊಡ್ಡ ತಲನವು ಅದರಿಂದ ಯಾರು ಕೂಡ ಹೊರಗಡೆ ಅದನ್ನ ಪಂಚರ್ ಹಾಕಲ್ಲ ಸೋ ಹಬ್ ಮೋಟಾರ್ ಇರುವಂತ ಅಂತ ಸ್ಕೂಟರ್ ತಗೊಂಡ್ರೆ ಹೆವಿ ತಲೆನೋವು ನನ್ನ ಹತ್ರ ಇರುವಂತದ್ದು ಕೂಡ ಹಬ್ ಮೋಟಾರ್ ಇರುವಂತದ್ದೇ ನಾನು ಬೌನ್ಸ್ ಇನ್ಫಿನಿಟಿ ಯನ್ನ ಯೂಸ್ ಮಾಡ್ತೀನಿ ಸೊ ಅದ್ರಲ್ಲಿ ಒಂದು ಸಲ ನಾನು ಪ್ರಾಬ್ಲಮ್ ಅನ್ನ ಫೇಸ್ ಮಾಡಿದೀನಿ ಆಯ್ತಾ ಇನ್ಗ ಟೈರ್ ಅಲ್ಲಿ ಹಬ್ ಮೋಟರ್ ಇದೆ ಸೋ ಅವತ್ತು ಪಂಚರ್ ವಾಲ್ ಹೋಗ್ಬಿಟ್ಟಿತ್ತು ಆಯ್ತಾ ಸೋ ಅದನ್ನ ಹಾಕ್ಸಕ್ಕೆ ತಗೊಂಡು ಹೋದ್ರೆ ಯಾರು ಕೂಡ ಮಾಡಿಕೊಡಲ್ಲ ಈ ಲೋಕಲ್ ಏನು ಸರ್ವಿಸ್ ಇರುತ್ತೆ ನಾರ್ಮಲ್ ಸರ್ವಿಸ್ ಮಾಡೋರು ಅವರು ಯಾರು ಕೂಡ ಅದನ್ನ ಮಾಡಿಕೊಡಲ್ಲ ಅಫಿಷಿಯಲ್ ಸರ್ವಿಸ್ ಸೆಂಟರ್ಗೆ ಹೋಗ್ಬೇಕು ಸರ್ವಿಸ್ ಸೆಂಟರ್ ಹತ್ರ ಇಲ್ಲ ಅಂತಂದ್ರೆ ತುಂಬಾ ದೂರದಲ್ಲಿ ಇದೆ ಅಂತಂದ್ರೆ ಹೆವಿ ಹಿಂಸೆ ಪಡಬೇಕು ಆಯ್ತಾ ಸೋ ಅದರಿಂದ ಇದ ಇದನ್ನೆಲ್ಲದನ್ನು ನೋಡ್ಕೊಂಡು ಸರ್ವಿಸ್ ಸೆಂಟರ್ ಎಷ್ಟು ಹತ್ತರ ಇದೆ ನಿಮಗೆ ಅವರದೇನೋ ಪಿಕ್ಪ್ ಅಂಡ್ ಡ್ರಾಪ್ ಸರ್ವಿಸ್ ಇದೆಯಾ ರೋಡ್ ಸೈಡ್ ಅಸಿಸ್ಟೆನ್ಸ್ ಕೊಡ್ತಾರಾ ಇದೆಲ್ಲದನ್ನು ನೋಡ್ಕೊಂಡು ಪರ್ಚೇಸ್ ಮಾಡಿದ್ರೆ ತುಂಬಾ ಒಳ್ಳೆದು ಆಯ್ತು ಇಲ್ಲ ಅಂದ್ರೆ ಹೆವಿ ಹಿಂಸೆ ಪಡಬೇಕಾಗುತ್ತೆ. ಸೊ ಹೌದು ಎಲೆಕ್ಟ್ರಿಕ್ ಸ್ಕೂಟರ್ ಇಂದ ತುಂಬಾ ದುಡ್ಡನ್ನ ಉಳಿಸಬಹುದು ನಾವು ಒಂದು ಲೆವೆಲ್ಗೆ ಆಯ್ತಾ ಬಟ್ ಅಷ್ಟೇ ಪ್ರಾಬ್ಲಮ್ಸ್ ಕೂಡ ಇರುತ್ತೆ ನೀವು ಸರಿಯಾದ ಸ್ಕೂಟರ್ನ್ನ ಚೂಸ್ ಮಾಡಿಲ್ಲ ಅಂದ್ರೆ ಈ ವಿಷಯನ ತಲ್ಲಿಇಟ್ಕೊಳ್ಳಿ ಇದಾದ ನಂತರ ಬ್ಯಾಟರಿ ಕಾಸ್ಟ್ ಆಯ್ತಾ ಹೌದಪ್ಪ ನೀವು ಎಲೆಕ್ಟ್ರಿಕ್ ಸ್ಕೂಟರ್ ತಗೊಂಡು ಬಿಟ್ರೆ ನಿಮಗೆ ಪೆಟ್ರೋಲ್ ಹಾಕ್ಸಿದಿರಲ್ಲ ನೀವು ಮನೇಲಿ ಆರಾಮಾಗಿ ಚಾರ್ಜ್ ಮಾಡ್ಕೊಂಡು ಬಿಡ್ತೀರಾ ಪೆಟ್ರೋಲ್ ಹಾಕ್ಸೋವಷ್ಟು ದುಡ್ಡು ಅಂತೂ ಖರ್ಚು ಆಗಲ್ಲ ಒಪ್ಕೋತೀನಿ ಆದರೆ ಬ್ಯಾಟರಿ ಏನಾದ್ರೂ ಪ್ರಾಬ್ಲಮ್ ಆಗ್ಬಿಟ್ರೆ ಬ್ಯಾಟರಿ ರಿಪ್ಲೇಸ್ಮೆಂಟ್ ಕಾಸ್ಟ್ ಹೆವಿ ಇರುತ್ತಲ್ಲ ಅಂತ ನೀವು ತುಂಬಾ ಜನ ಅನ್ನಬಹುದು ಹೌದು 100% ನಿಜ ಮೊನ್ನ ಮೊನ್ನೆ ನಾನು ಏತರ್ ಅವರದು ಒಂದು ಯಾವುದೋ ವಿಡಿಯೋ ನೋಡ್ತಾ ಇದ್ದೆ ಅವರದು ಬೈಕ್ಗೆ ಅವರ ಸ್ಕೂಟರ್ಗೆ ಬ್ಯಾಟರಿ ರಿಪ್ಲೇಸ್ಮೆಂಟ್ ಕಾಸ್ಟ್ ಆಕ್ಚುಲಿ 60ಸಾ ಅಂತೆ ಆಯ್ತಾ 20ಸಾ ರೂಪಾ ಬೈಕ್ಗೆ ಅರ್ಧದಷ್ಟು ಕಾಸ್ಟ್ ಬ್ಯಾಟರಿಗೆ ಬಿದ್ದುಬಿಡುತ್ತೆ ಬಟ್ ಆ ಕಂಪನಿ ಅವರು ಬರಿ 30ಸಾವ ರೂಪಾಯಿಗೆ ಬ್ಯಾಟರಿ ರಿಪ್ಲೇಸ್ಮೆಂಟ್ ಮಾಡಿಕೊಡ್ತಾ ಇದ್ರಂತೆ ಆಯ್ತಾ ಅಂದ್ರೆ ವಾರಂಟಿ ಮುಗಿದುಹೋಗಿರೋದಕ್ಕೆ ಸೋ ಆ ರೀತಿ ಮೋಸ್ಟ್ಲಿ ಫ್ಯೂಚರ್ ನಲ್ಲಿ ಬ್ಯಾಟರಿ ಕಾಸ್ಟ್ ಕಡಿಮೆ ಆಗಬಹುದೇನೋ ಒಂದೇ ಸಲ ತಲೆಮೇಲೆ ಬಂದುಬಿಡುತ್ತೆ ಆಯ್ತಾ ಈ ಕಡೆ ನಾವಏನು ಪೆಟ್ರೋಲ್ ದುಡ್ಡು ಹಾಕ್ಸ್ತೀವಿ ಪೆಟ್ರೋಲ್ ಖರ್ಚು ಸರ್ವಿಸ್ ಖರ್ಚು ಏನು ಬರುತ್ತೆ ನಮಗೆ ಮಾಮೂಲಿ ಪೆಟ್ರೋಲ್ ಗಾಡಿಗಳಲ್ಲಿ ಅದು ಒಂದೇ ಸಲ ಬಂದುಬಿಡುತ್ತೆ ಬ್ಯಾಟರಿ ಏನಾದ್ರು ಹಾಳಾಯ್ತು ಅಂದ್ರೆ ಈ ವಿಷಯನು ಕೂಡ ನಾವು ತಲ್ಲಿ ಇಟ್ಕೊಬೇಕಾಗುತ್ತೆ ಬಟ್ ಒಳ್ಳೆ ಬ್ರಾಂಡ್ ತಗೊಂಡ್ರೆ ಅವರು ತುಂಬಾ ಕಡಿಮೆ ದುಡ್ಡಿಗೆನೆ ರಿಪ್ಲೇಸ್ ಮಾಡಿ ಕೊಟ್ಟಬಿಡ್ತಾರೆ ಅಂತ ನನಗೆ ಅನ್ಸುತ್ತೆ ಈ ವಿಷಯ ದಯವಿಟ್ಟು ತಲಇಟ್ಕೊಳ್ಳಿ ಆಫ್ಟರ್ ಸೇಲ್ಸ್ ಅಂಡ್ ಸರ್ವಿಸ್ ತುಂಬಾ ಇಂಪಾರ್ಟೆಂಟ್ ಒಂದು ಬ್ರಾಂಡ್ ಅಲ್ಲಿ ನಂತರ ಸ್ಮಾರ್ಟ್ ಫೀಚರ್ ಆಗಲೇ ಹೇಳ್ತಾ ಇದ್ದೆ.

ನಿಮ್ಮ ಒಂದು ಸ್ಕೂಟರ್ ಅಲ್ಲಿ ಜಿಪಿಎಸ್ ಇದೆಯಾ ಅಥವಾ ನಿಮಗೆಗೂಗಲ್ ಮ್ಯಾಪ್ಸ್ ಬರುತ್ತಾ ಅಲ್ಲಿ ಅಪ್ಲಿಕೇಶನ್ ಸಪೋರ್ಟ್ ಇದೆಯಾ ಇದೆಲ್ಲ ಒಂದು ಆಪ್ಷನ್ ಆಯ್ತಾ ನಿಮಗೆ ಅಂದ್ರೆ ಅದರಿಂದ ಒಂದು ಅಡಿಷನಲ್ ಏನೋ ಒಂದು ಎಕ್ಸ್ಟ್ರಾ ಫೀಚರ್ ಸಿಕ್ಕಂಗೆ ಬಿಟ್ರೆ ಅದು ಮೇನ್ ಫೀಚರ್ ಆಗಿರಬಾರದು ನಿಮಗೆ ಅದು ಮೇನ್ ಅದಕ್ಕೋಸ್ಕರ ನೀವು ಬೈಕ್ ತಗೋತಾ ಇದೀನಿ ಅಂತ ಅನ್ನಿಸಬಾರದು ನನಗೆ ಅನಿಸದಂಗೆ ಈ ಪರ್ಫಾರ್ಮೆನ್ಸ್ ರೇಂಜ್ ಸರ್ವಿಸ್ ಇದು ಫಸ್ಟ್ ಪ್ರಿಯಾರಿಟಿ ಆಮೇಲೆ ಏನು ಈಜಿಯೋ ಫೆನ್ಸಿಂಗ್ ಬ್ಲೂಟೂತ್ ಕನೆಕ್ಷನ್ ಮ್ಯೂಸಿಕ್ ನ್ಯಾವಿಗೇಶನ್ ಎಲ್ಲ ಸಿಗುತ್ತೆ ಅದೆಲ್ಲ ಆಪ್ಷನಲ್ ಅದು ಆಮೇಲೆ ಓಕೆ ಎಕ್ಸ್ಟ್ರಾ ಸೊ ಅದೆಲ್ಲ ಕೊಟ್ರೆ ಎಕ್ಸ್ಟ್ರಾ ಒಂದು ರೀತಿ ಪ್ಲಸ್ ಪಾಯಿಂಟ್ ಅನ್ನೋ ರೀತಿ ತಲ್ಲ ಇಟ್ಕೊಬೇಕಾಗುತ್ತೆ ಸೋ ಒಂದೊಂದಾಗಿ ಈ ಬ್ರಾಂಡ್ ಗಳನ್ನ ನಾನು ಎಕ್ಸ್ಪ್ಲೈನ್ ಮಾಡ್ಕೊಂಡು ಬರ್ತೀನಿ ನೋಡ್ರಪ್ಪ ಓಲ ಬೈಕ್ಗಳು ಚೆನ್ನಾಗಿದೆ ಸರ್ವಿಸ್ ಪ್ರಾಬ್ಲಮ್ ಇದೆ ಆಯ್ತಾ ಸೋ ಯೋಚನೆ ಮಾಡಿ ನಿಮ್ಮ ಹತ್ರ ಅಕ್ಕ ಪಕ್ಕದಲ್ಲೇ ಸರ್ವಿಸ್ ಸೆಂಟರ್ ಇದ್ರೆ ನೀವು ಏನಪ್ಪಾ ಅಂದ್ರೆ ಓಲ ಅದು ತುಂಬಾ ಕಡಿಮೆ ದುಡ್ಡಿಗೆ ಸಿಗುತ್ತೆ ರೇಂಜ್ ಸಕದಾಗಿರುತ್ತೆ ಬೈಕ್ ಅವರದು ಒಂದು ಲೆವೆಲ್ಗೆ ಪರವಾಗಿಲ್ಲ ಆಯ್ತಾ ಚೆನ್ನಾಗಿದೆ ಒಳ್ಳೆ ಪಿಕ್ಪ್ ಎಲ್ಲ ಚೆನ್ನಾಗಿದೆ ಆಯ್ತಾ ಬಟ್ ಕೆಲವೊಂದು ಇಶ್ಯೂ ಜನ ಫೇಸ್ ಮಾಡ್ತಾ ಇದ್ದಾರೆ ಆ ವಿಷಯ ತಿಳ್ಕೊಳ್ಳಿ ನಂತರ ಏತರ್ ಏತರ್ ಬೆಂಕಿ ಬೈಕ್ ಇಂಡಿಯನ್ ಬ್ರಾಂಡ್ ಇಲ್ಲೇ ಡಿಸೈನ್ ಆಗಿರುವಂತದ್ದು ಪ್ರಾಬ್ಲಮ್ ಏತದ ಏನಪ್ಪಾ ಅಂತಂದ್ರೆ ಸರ್ವಿಸ್ ಸಕತ್ತಾಗಿದೆ ಪ್ರೈಸ್ ಜಾಸ್ತಿ ಸ್ವಲ್ಪ ಎಕ್ಸ್ಪೆನ್ಸಿವ್ ರೇಂಜ್ ಕೂಡ ಅವರದು ಚೆನ್ನಾಗಿದೆ ನಂತರಬಜಾಜ್ ಚೇತಕ್ ಸಾಲಿಡ್ ಬೈಕ್ ಆಯ್ತಾ ಸಾಲಿಡ್ ಬೈಕ್ ಒನ್ ಆಫ್ ದ ಸ್ಟ್ರಾಂಗೆಸ್ಟ್ ಬೈಕ್ ಅಂತ ಅನ್ನಬಹುದು ಮೆಟಾಲಿಕ್ ಹೊರಗಡೆ ಎಲ್ಲ ಬಾಡಿ ಪಿಕ್ಪ್ ಚೆನ್ನಾಗಿದೆ ಲುಕ್ ಅಂತೂ ಸಕತ್ತಾಗಿದೆ ಇವರದು ಇವರದು ಕೂಡ ಪ್ರೈಸ್ ಪರವಾಗಿಲ್ಲ ರೇಂಜ್ ಸ್ವಲ್ಪ ಕಡಿಮೆ ಅನಿಸ್ತು ನನಗೆ ಆಯ್ತಾಬಜಾಜ್ ಅವರದು ಒಟ್ಟನಲ್ಲಿ ಲುಕ್ ಓವರಾಲ್ ಅಂತೂ ನೀವು ಹೇಳಿದ್ನಲ್ಲ ನಾರ್ಮಲ್ ಆಗೋ ಹೋಗೋವರಿಗೆ ಬಜಾಜ್ ಅಂತೂ ಬೆಂಕಿ ಸಿಟಿ ಒಳಗೆ ಬೇಜಾನ್ ಆಗುತ್ತೆ ಸೋ ಅವರದು ಸರ್ವಿಸ್ ಕೂಡ ಚೆನ್ನಾಗಿದೆ ಇನ್ನು ಇಂಪ್ರೂವ್ ಆಗಬೇಕು ನಾನು ಕೇಳಿದಂಗೆಬಜಾಜ್ ಅವರದು ನಂತರ ಟಿವಿಎಸ್ ಅವರದು ಸರ್ವಿಸ್ ಚೆನ್ನಾಗಿದೆ ಐಕ್ಯೂಬ್ ಬಟ್ ಎಕ್ಸ್ಪೆನ್ಸಿವ್ ಸ್ವಲ್ಪ ಅಂತ ಅನ್ನಿಸ್ತು ಹೀರೋ ವಿಧ ಆಕ್ಚುಲಿ ಈ ಏತರ್ ಗೆ ಈ ಹರೋ ಅವರದು ಕೂಡ ಇನ್ವೆಸ್ಟ್ಮೆಂಟ್ ಇದೆಯಂತೆ ಆಯ್ತಾ ಸೋ ಮೇಜರ್ ಇನ್ವೆಸ್ಟ್ಮೆಂಟ್ ಹರೋ ಅವರದು ಇದೆಯಂತೆ ವಿಧಾ ಕೂಡ ಚೆನ್ನಾಗಿದೆ ಪಿಕ್ಪ್ ಎಲ್ಲಾ ಚೆನ್ನಾಗಿದೆ ಗಾಡಿ ಬಟ್ ಪರ್ಸನ್ ನಾನಂತೂ ಪ್ರಿಫರ್ ಮಾಡಲ್ಲ ಈಟಿವಿಎಸ್ ಐಕ್ಯೂಬ್ ಏನಿದೆ ಅದು ಒಂದು ರೀತಿ ನಾರ್ಮಲ್ ಪೆಟ್ರೋಲ್ ಗಾಡಿ ಓಡಿಸಿದಂಗೆ ಫೀಲ್ ಆಗುತ್ತೆ ಇದಾದ ನಂತರ ಬೌನ್ಸ್ ಇನ್ಫಿನಿಟಿ ನಾನು ಬೌನ್ಸ್ ಇನ್ಫಿನಿಟಿಯನ್ನ ಸ್ವಲ್ಪ ದಿನ ಸುಮಾರು ಎರಡು ಮೂರು ವರ್ಷ ಯೂಸ್ ಮಾಡಿದೀನಿ ನೋಡಿ ಒಂದು ಒಂದು ಬ್ರಾಂಡ್ ಅಲ್ಲಿ ತುಂಬಾ ಜಾಸ್ತಿ ಸೇಲ್ಸ್ ಆಗ್ಬಿಟ್ರು ಪ್ರಾಬ್ಲಮೇ ಓಲ ತರ ತುಂಬಾ ಕಡಿಮೆ ಬೋನ್ಸ್ ಇನ್ಫಿನಿಟಿ ಐ ಡೋಂಟ್ ಥಿಂಕ್ ತುಂಬಾ ಜಾಸ್ತಿ ಬೈಕ್ಗಳನ್ನ ಸೇಲ್ ಮಾಡಿದಾರೆ ಅಂತ ಅನ್ಸಲ್ಲ ತುಂಬಾ ಕಡಿಮೆ ಅಲ್ಲಿ ಎಲ್ಲೋ ರೇರ್ ಅಲ್ಲಿ ನಾನು ಈ ಬೌನ್ಸ್ ಇನ್ಫಿನಿಟಿ ಬೈಕ್ನ್ನ ನೋಡೋದು ತುಂಬಾ ಕಡಿಮೆ ಸೇಲ್ಸ್ ಆಗಿದೆ ಅವರ ಸರ್ವಿಸ್ ಸೆಂಟರ್ ಇನ್ನು ಇನ್ನು ಎಕ್ಸ್ಪಾಂಡ್ ಮಾಡ್ತಾ ಇದ್ದಾರೆ ಆಯ್ತಾ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments