Thursday, January 15, 2026
HomeTech NewsEPFO New Rules Explained: ಹೊಸ ಕಾರ್ಮಿಕ ಸಂಹಿತೆ ಜಾರಿ | PF ಮತ್ತು ಉದ್ಯೋಗಿಗಳ...

EPFO New Rules Explained: ಹೊಸ ಕಾರ್ಮಿಕ ಸಂಹಿತೆ ಜಾರಿ | PF ಮತ್ತು ಉದ್ಯೋಗಿಗಳ ಸಂಬಳದ ಮೇಲೆ ಪರಿಣಾಮ

ಶೇರು ಮಾರುಕಟ್ಟೆ ಮತ್ತು ಈಕ್ವಿಟಿ ಸಂಬಂಧಿತ ಹೂಡಿಕೆಗಳು ಮಾರ್ಕೆಟ್ ರಿಸ್ಕ್ ಒಳಗೊಂಡಿರುತ್ತವೆ. ಹೂಡಿಕೆ ಮಾಡುವ ಮುನ್ನ ಸಂಪೂರ್ಣ ಅಧ್ಯಯನ ಮಾಡಿ ವಿವೇಚನೆ ಬಳಸಿ ಹೂಡಿಕೆ ಮಾಡಿ. ಸಂಬಳ ಜಾಸ್ತಿ ಆಯ್ತು ಆದರೆ ಅಕೌಂಟ್ಗೆ ದುಡ್ಡು ಬರ್ತಾ ಇಲ್ಲ. ಹೊಸ ವರ್ಷಕ್ಕೆ ಸ್ಯಾಲರಿ ಕನ್ಫ್ಯೂಷನ್ ಇದು ನ್ಯೂ ಲೇಬರ್ ಕೋಡ್.ಅಕೌಂಟ್ ಗೆ ಬಂದ ಸಂಬಳ ನೋಡಿ ಶಾಕ್ ಆಯ್ತಾ ಜನವರಿ ಬಂತು ಅಂದ್ರೆ ಸಾಕು ಉದ್ಯೋಗಸ್ಥರಿಗೆ ಅಂದ್ರೆ ಸ್ಯಾಲರಿಡ್ ಎಂಪ್ಲಾಯಿಸ್ ಗೆ ಎಲ್ಲಿಲ್ಲದ ಖುಷಿ ಹೊಸ ವರ್ಷ ಹೊಸ ಕನಸು ಜೊತೆಗೆ ಅಪ್ರೈಸಲ್ ಸೀಸನ್ ಹತ್ರ ಬರ್ತಾ ಇದೆ ಅನ್ನೋ ಎಕ್ಸೈಟ್ಮೆಂಟ್ ಆದರೆ ಈ ಸಲದ ಜನವರಿ ಅನೇಕರಿಗೆ ಖುಷಿ ಬದಲು ಶಾಕ್ ಕೊಟ್ಟಿದೆ ಮೊಬೈಲ್ಗೆ ಬರೋ ಸ್ಯಾಲರಿ ಕ್ರೆಡಿಟೆಡ್ ಮೆಸೇಜ್ ನೋಡಿದ ಕೂಡಲೇ ಎಷ್ಟೋ ಜನ ತಲೆಮೇಲೆ ಕೈ ಹೊತ್ಕೊಂಡು ಕೂತಿದ್ದಾರೆ ಯಾಕಂದ್ರೆ ಬಾಸ್ ಹೇಳಿದ್ರು ಸಂಬಳ ಜಾಸ್ತಿ ಮಾಡಿದ್ದೀವಿ ಅಂತ ಲೆಟರ್ ಕೂಡ ಬಂತು ಪ್ಯಾಕೇಜ್ ಇನ್ಕ್ರೀಸ್ ಆಗಿದೆ ಅಂತ ಆದ್ರೆ ಬ್ಯಾಂಕ್ ಅಕೌಂಟ್ಗೆ ಬಂದಿರೋ ದುಡ್ಡು ಮಾತ್ರ ಕಮ್ಮಿ ಹೋದ ತಿಂಗಳು ಎಷ್ಟಿತ್ತೋ ಅಷ್ಟೇ ಇದೆ ಇನ್ನು ಕೆಲವರಿಗಿಂತಲೂ ಇನ್ನು ಕಮ್ಮಿಯಾಗಿದೆ ಯಾಕೆ ಈ ವಿಚಿತ್ರ ಸಂಬಳ ಜಾಸ್ತಿ ಆಗಿದೆ ಅಂತಾರೆ ಆದ್ರೆ ಕೈಗೆ ಸಿಗತಿರೋದು ಮಾತ್ರ ಕಮ್ಮಿ ದುಡ್ಡು ಕಂಪನಿಗಳು ಮೋಸ ಮಾಡ್ತಿದ್ದಾವಾ ಅಥವಾ ಅಕೌಂಟೆಂಟ್ ಏನಾದರು ಎಡವಟ್ಟು ಮಾಡಿಬಿಟ್ರಾ ಸ್ನೇಹಿತರೆ ಗಾಬರಿ ಆಗಬೇಡಿ ಇದು ಕಂಪನಿ ಮಾಡ್ತಿರೋ ಮೋಸನು ಅಲ್ಲ ಅಕೌಂಟೆಂಟ್ ಮಿಸ್ಟೇಕ್ ಅಲ್ಲ ಇದು ಕೇಂದ್ರ ಸರ್ಕಾರ ತಂದಿರೋ ಹೊಸ ಲೇಬರ್ ಕೋಡ್ ಅಥವಾ ಕಾರ್ಮಿಕ ಸಂಹಿತೆಯ ಪರಿಣಾಮ ಈ ರೂಲ್ಸ್ ಪ್ರಕಾರ ಒಂದು ಕಡೆ ಎಂಪ್ಲಾಯಿಗಳ ಕೈಗೆ ಬರೋ ಸಂಬಳ ಟೇಕ್ ಹೋಮ್ ಸ್ಯಾಲರಿ ಕಮ್ಮಿಯಾಗಿದ್ರೆ ಇನ್ನೊಂದು ಕಡೆ ಈ ಸ್ಟ್ರಾಂಗ್ ರೂಲ್ಸ್ ಇಂದ ಅದೇ ಎಂಪ್ಲಾಯಿಗಳ ಫ್ಯೂಚರ್ ಭದ್ರ ಆಗ್ತಾ ಇದೆ ಭವಿಷ್ಯ ಸುಂದರವಾಗ್ತಿದೆ.

ಹೇಗೆ ಏನಿದು ರೂಲ್ಸ್ ಸಂಬಳ ಜಾಸ್ತಿ ಆದರೂ ಕೈಗೆ ದುಡ್ಡು ಕಮ್ಮಿ ಬಂದು ಫ್ಯೂಚರ್ ಚೆನ್ನಾಗಿಆಗೋದು ಹೇಗೆ ಎಲ್ಲವನ್ನ ಕಂಪ್ಲೀಟ್ಆಗಿ ಎಕ್ಸ್ಪ್ಲೈನ್ ಮಾಡ್ತೀವಿ. ಪ್ರತಿಯೊಬ್ಬ ಉದ್ಯೋಗಿನು ಪ್ರೈವೇಟ್ ಎಂಪ್ಲಾಯಿಗಳು ಮಿಸ್ ಮಾಡದೆ ನೋಡಬೇಕಾಗಿರೋ ಇದು. ಏನಿದು ಹೊಸ ಲೇಬರ್ ಕೋಡ್. ಸ್ನೇಹಿತರೆ ನಮ್ಮ ದೇಶದಲ್ಲಿ ಉದ್ಯೋಗಿಗಳಿಗೆ ಕಾರ್ಮಿಕರಿಗೆ ಅಂತಾನೆ ಬ್ರಿಟಿಷರ ಕಾಲದಿಂದಲೂ ನೂರಾರು ಕಾನೂನುಗಳಿದ್ವು. ಆದರೆ ಕಾಲ ಬದಲಾದ ಹಾಗೆ ಆ ಕಾನೂನುಗಳು ಔಟ್ಡೇಟೆಡ್ ಆಗಿದ್ವು. ಇದನ್ನ ಸರಿ ಮಾಡೋಕೆ ಕೇಂದ್ರ ಸರ್ಕಾರ ಒಂದು ದೊಡ್ಡ ನಿರ್ಧಾರ ಮಾಡ್ತು. ಅದೇನು ಅಂದ್ರೆ ಚಾಲ್ತಿಯಲ್ಲಿದ್ದ ಬರೋಬರಿ 29 ಹಳೆಯ ಕಾರ್ಮಿಕ ಕಾನೂನುಗಳನ್ನ ರದ್ದು ಮಾಡಿ ಅದೆಲ್ಲವನ್ನ ಸೇರಿಸಿ ಕೇವಲ ನಾಲ್ಕು ಹೊಸ ಲೇಬರ್ ಕೋರ್ಸ್ ಜಾರಿ ತರೋದು. ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇಡೀ ಭಾರತದ ಎಂಪ್ಲಾಯ್ಮೆಂಟ್ ರೂಲ್ಸ್ ಅನ್ನೇ ಉಲ್ಟಾ ಪಲ್ಟಾ ಮಾಡುವಂತ ಬದಲಾವಣೆ. ಇದರಲ್ಲಿ ಮುಖ್ಯವಾಗಿ ನಮಗೆ ಎಫೆಕ್ಟ್ ಆಗೋದು ಕೋಡ್ ಆನ್ ವೇಜಸ್ 2019 ನಿಯಮದಿಂದ. ಈಗ ನಿಮಗೆ ಬಂದಿರುವ ಸಂಬಳದ ಕನ್ಫ್ಯೂಷನ್ ಇರೋದು ಇಲ್ಲೇ ಈ ಹೊಸ ರೂಲ್ಸ್ ಪ್ರಕಾರ ಒಂದು ಮೇಜರ್ ಬದಲಾವಣೆ ಆಗಿದೆ ಅದೇ 50% ಬೇಸಿಕ್ ಪೇ ರೂಲ್. ಇದನ್ನ ಸ್ವಲ್ಪ ಡೀಟೇಲ್ ಆಗಿ ಅರ್ಥ ಮಾಡಿಕೊಳ್ಳೋಣ. ಸಾಮಾನ್ಯವಾಗಿ ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡೋರಿಗೆ ಗೊತ್ತಿರುತ್ತೆ ನಿಮ್ಮ ಸಂಬಳವನ್ನ ಸಿಟಿಸಿ ಅಂತ ಕರೀತಾರೆ.

ಕಾಸ್ಟ್ ಟು ಕಂಪನಿ ಅಂತ ಈ ಸಿಟಿಸಿ ಪೂರ್ತಿ ನಿಮ್ಮ ಕೈಗೆ ಸಿಗಲ್ಲ ಅದರಲ್ಲಿ ಬೇಸಿಕ್ ಪೇ ಇರುತ್ತೆ ಹೆಚ್ಆರ್ಎ ಇರುತ್ತೆ ಸ್ಪೆಷಲ್ ಅಲೋನ್ಸ್ ಇರುತ್ತೆ ಹೀಗೆ ನಾನಾ ಭಾಗಗಳಿರುತ್ತವೆ ಇಲ್ಲಿವರೆಗೂ ಕಂಪನಿಗಳು ಏನು ಮಾಡ್ತಾ ಇದ್ವು ಗೊತ್ತಾ ತಮ್ಮ ತಲೆ ಮೇಲಿನ ಭಾರವನ್ನ ಕಮ್ಮಿ ಮಾಡಿಕೊಳ್ಳೋಕೆ ನಿಮ್ಮ ಸಂಬಳದಲ್ಲಿ ಬೇಸಿಕ್ ಪೇ ಅಥವಾ ಮೂಲ ವೇತನವನ್ನ ಕಮ್ಮಿ ತೋರಿಸ್ತಾ ಇದ್ರು ಎಷ್ಟೋ ಕಡೆ ಬೇಸಿಕ್ ಪೇ ಕೇವಲ 20% ಅಥವಾ 30% ಇರ್ತಾ ಇತ್ತು ಉಳಿದಿರೋ ದುಡ್ಡನ್ನ ಅಲೋವೆನ್ಸ್ ಹೆಸರಲ್ಲಿ ಕೊಡ್ತಾ ಇದ್ರು ಯಾಕೆ ಹೀಗೆ ಮಾಡ್ತಾ ಇದ್ರು ಇಲ್ಲೇ ಇರೋದು ಮ್ಯಾಜಿಕ್ ಸರ್ಕಾರದ ರೂಲ್ಸ್ ಪ್ರಕಾರ ನಿಮ್ಮ ಪಿಎಫ್ ಪ್ರಾವಿಡೆಂಟ್ ಫಂಡ್ ಮತ್ತು ಗ್ರಾಚುಯಿಟಿ ಕಟ್ ಆಗೋದು ನಿಮ್ಮ ಪೂರ್ತಿ ಸಂಬಳದ ಮೇಲಲ್ಲ. ಕೇವಲ ನಿಮ್ಮ ಬೇಸಿಕ್ ಪೇ ಮೇಲೆ. ಸೋ ಬೇಸಿಕ್ ಪೇ ಎಷ್ಟು ಕಮ್ಮಿ ಇರುತ್ತೋ ಅಷ್ಟು ಕಮ್ಮಿ ಪಿಎಫ್ ಕಟ್ ಆಗುತ್ತೆ. ಕಂಪನಿಗೆ ಉಳಿತಾಯ ನಿಮ್ಮ ಕೈಗೂ ಸಂಬಳ ಜಾಸ್ತಿ. ಟೇಕ್ ಹೋಮ್ ಸ್ಯಾಲರಿ ಜಾಸ್ತಿ ಕಾಣಿಸ್ತಾ ಇತ್ತು. ಆದರೆ ಈಗ ಸ್ಟೋರಿ ಚೇಂಜ್ ಆಗಿದೆ. 50% ರೂಲ್ಸ್ ಸ್ಯಾಲರಿ ಲೆಕ್ಕಾಚಾರವೇ ಚೇಂಜ್ ಹೊಸ ಲೇಬರ್ ಕೋಡ್ ಏನು ಹೇಳುತ್ತೆ ಅಂದ್ರೆ ಇನ್ಮುಂದೆ ಯಾವುದೇ ಕಂಪನಿ ಉದ್ಯೋಗಿಯ ಒಟ್ಟು ಸಂಬಳದಲ್ಲಿ ಸಿಟಿಸಿ ನಲ್ಲಿ ಬೇಸಿಕ್ ಪೇ ಅಥವಾ ಮೂಲ ವೇತನವನ್ನ 50% ಗಿಂತ ಕಡಿಮೆ ಇಡೋ ಹಾಗಿಲ್ಲ ಅಂದ್ರೆ ನಿಮ್ಮ ಅಲೋಯನ್ಸ್ಗಳು ಹೆಚ್ಆರ್ಎ ಟ್ರಾವೆಲ್ ಇಟಿಸಿ ಎಷ್ಟೇ ಇದ್ರೂ ಕೂಡ ಅದು ಒಟ್ಟು ಸಂಬಳದ ಅರ್ಧಕ್ಕಿಂತ ಜಾಸ್ತಿ ಮೇಲಕ್ಕೆ ಹೋಗೋ ಹಾಗಿಲ್ಲ ಇದರಿಂದ ಏನಾಗುತ್ತೆ.

ಒಂದು ರಿಯಲ್ ಲೈಫ್ ಎಕ್ಸಾಂಪಲ್ ಕೊಟ್ಟು ನಿಮಗೆ ಎಕ್ಸ್ಪ್ಲೈನ್ ಮಾಡ್ತೀವಿ ಅಗೈನ್ ಇಲ್ಲಿ ರಮೇಶ್ ಅಂತ ಇಟ್ಕೊಳ್ಳಿ ನೀವು ಹೆಸರು ರಮೇಶ್ ಅವರು ತಿಂಗಳ ತಿಂಗಳ ಸಂಬಳ 50ಸಾವ ರೂಪಾಯಿ ಇದೆ ಅವರದು ಅಂತ ಅಂಕೊಳ್ಳಿ ಸಿಟಿಸಿ ಹಳೆ ಸಿಸ್ಟಮ್ ನಲ್ಲಿ ಏನಾಗ್ತಿತ್ತು ರಮೇಶ್ ಅವರ ಬೇಸಿಕ್ ಪೇ 15000 ಇರ್ತಾ ಇತ್ತು ಉಳಿದ 35000 ಬೇರೆ ಅಲೋಯನ್ಸ್ ಇರ್ತಾ ಇತ್ತು ಆಗ ಪಿಎಫ್ ಕಟ್ ಆಗ್ತಾ ಇದ್ದಿದ್ದು ಅವರ ಸಂಬಳದಲ್ಲಿ 15000ಕ್ಕೆ ಮಾತ್ರ 15000ಕ್ಕೆ ಸಾಮಾನ್ಯವಾಗಿ 12% ಅಂತ ಹೇಳಿದ್ರೆ 15000ದಲ್ಲಿ 1800 ರೂಪಾಯ ಸೋ ಕಟಿಂಗ್ಸ್ ಎಲ್ಲ ಹೋಗಿ ರಮೇಶ್ ಅವರ ಕೈಗೆ ಆರಾಮಾಗಿ 46 47000 ಸಿಗತಾ ಇತ್ತು ಆದರೆ ಹೊಸ ರೂಲ್ಸ್ ನಲ್ಲಿ ಏನಾಗುತ್ತೆ ರಮೇಶ್ ಅವರ 50,000 ಸಂಬಳದಲ್ಲಿ ಕಡ್ಡಾಯವಾಗಿ 50% ಅಂದ್ರೆ 25,000ರ ಬೇಸಿಕ್ ಪೇ ಅಂತ ಫಿಕ್ಸ್ ಮಾಡ್ಲೇಬೇಕು. ಯಾವಾಗ ಬೇಸಿಕ್ ಪೇ 15,000 ದಿಂದ 25,000 ಕ್ಕೆ ಜಂಪ್ ಆಯ್ತು, ಅವಾಗ ಆಟೋಮ್ಯಾಟಿಕಲಿ ಪಿಎಫ್ ಕಾಂಟ್ರಿಬ್ಯೂಷನ್ ಕೂಡ ಜಂಪ್ ಆಗುತ್ತೆ. ಮೊದಲು 1800 ಕಟ್ ಆಗ್ತಿದ್ದ ಜಾಗದಲ್ಲಿ ಈಗ 3000 ರೂಪಾಯ ಕಟ್ ಆಗುತ್ತೆ. ಬರಿ ಪಿಎಫ್ ಅಷ್ಟೇ ಅಲ್ಲ ಗ್ರಾಚುವಿಟಿ ಕೂಡ ಜಾಸ್ತಿ ಕಟ್ ಆಗುತ್ತೆ. ಟ್ಯಾಕ್ಸ್ ಲೆಕ್ಕಾಚಾರ ಕೂಡ ಚೇಂಜ್ ಆಗುತ್ತೆ. ಫೈನಲ್ ರಿಸಲ್ಟ್ ಏನಪ್ಪಾ ಅಂದ್ರೆ ರಮೇಶ್ ಅವರ ಕೈಗೆ ಇಮ್ಮಿಡಿಯೇಟ್ಲಿ ಮಂತ್ಲಿ ಮಂತ್ಲಿ ಖರ್ಚಿಗೆ ಬರ್ತಾ ಇದ್ದ ದುಡ್ಡು ಕಮ್ಮಿ ಆಗುತ್ತೆ. ಎರಡರಿಂದ 3000 ರೂಪಾಯಿಗ ರಮೇಶ್ ಅವರಿಗೆ ಕಮ್ಮಿ ಆಗುತ್ತೆ.

ಈಗ ಸಾಕಷ್ಟು ಜನರಿಗೆ ಆಗಿದೆ. ಆದರೆ ಸ್ನೇಹಿತರೆ ಇಲ್ಲೊಂದು ಟ್ವಿಸ್ಟ್ ಇದೆ ಮೇಲ್ನೋಟಕ್ಕೆ ಅಯ್ಯೋ ಕಮ್ಮಿ ಬಂತು ಅಂತ ಅನ್ಸಿದ್ರು ಕೂಡ ಇದು ಉದ್ಯೋಗಿಗಳಿಗೆ ಲಾಭನೇ ಜಾಸ್ತಿ ಅದು ಹೇಗೆ ಅಂತ ಎಕ್ಸ್ಪ್ಲೈನ್ ಮಾಡ್ತೀವಿ ಅದಕ್ಕಿಂತ ಮುಂಚೆ ಇನ್ವೆಸ್ಟ್ಮೆಂಟ್ ಅಂತ ಬಂದಾಗ ನಿಮ್ಮ ರಿಸ್ಕ್ ಟಾಲರೆನ್ಸ್ ಗೆ ತಕ್ಕ ಹಾಗೆ ಸಾಕಷ್ಟು ಆಪ್ಷನ್ಸ್ ಇದಾವೆ. ಹೈ ರಿಸ್ಕ್, ಲೋ ರಿಸ್ಕ್, ಫಿಕ್ಸಡ್ ರಿಟರ್ನ್ಸ್ ಆದ್ರೆ ಲೋ ರಿಟರ್ನ್ಸ್ ಈ ರೀತಿ. ಆದರೆ ಅವುಗಳ ಪೈಕಿ ಎಫ್ಡಿ ಗಿಂತ ಜಾಸ್ತಿ ರಿಟರ್ನ್ಸ್ ಕೊಟ್ಟು ಅದರಲ್ಲೂ ಕೂಡ ಫಿಕ್ಸಡ್ ರಿಟರ್ನ್ಸ್ ಕೊಟ್ಟು ಈಕ್ವಿಟಿ ಕಂಪೇರ್ ಮಾಡಿದ್ರೆ ಸ್ವಲ್ಪ ಸ್ಟೇಬಲ್ ರಿಟರ್ನ್ಸ್ ಅನ್ನೇ ಜನರೇಟ್ ಮಾಡೋ ಸಾಧ್ಯತೆ ಇರೋ ಪ್ರಾಡಕ್ಟ್ ಯಾವುದು ಅಂತ ಹೇಳಿದ್ರೆ ಕಾರ್ಪೊರೇಟ್ ಬಾಂಡ್ಸ್ ಬಾಂಡ್ಸ್ ಅಂದ ತಕ್ಷಣ ಅದೇನು ದೊಡ್ಡ ಕಾಂಪ್ಲಿಕೇಟೆಡ್ ವಿಚಾರ ಅಲ್ಲ ಈಗೆಲ್ಲ ಬದಲಾಗ್ತಾ ಇದೆ ಬಾಂಡ್ ಇನ್ವೆಸ್ಟಿಂಗ್ ಭಾರತದಲ್ಲಿ ತುಂಬಾ ಸಿಂಪ್ಲಿಫೈ ಮಾಡಿಬಿಟ್ಟಿದ್ದಾರೆ ಈಗ ಉದಾಹರಣೆಗೆ ನೀವು ಮನೆಯಲ್ಲಿ ಆರಾಮಾಗಿ ಕೂತು ಬಾಂಡ್ಗಳಲ್ಲಿ ನಿಮಗೆ ಟ್ರಸ್ಟ್ ಇರೋ ಕಂಪನಿಗಳ ಬಾಂಡ್ಗಳ ಮೇಲೆ ನೀವು ಇನ್ವೆಸ್ಟ್ ಮಾಡಬಹುದು ಯಾಕೆ ಬಾಂಡ್ಸ್ ಇವುಗಳ ಮೇಲೆ ಹೂಡಿಕೆ ಮಾಡಿದ್ರೆ ಏನು ಲಾಭ ಸಿಗುತ್ತೆ ಸ್ವಲ್ಪ ಚಿಕ್ಕದಾಗಿ ಎಕ್ಸ್ಪ್ಲೈನ್ ಮಾಡ್ತೀವಿ ಆಮೇಲೆ ನಮ್ದು ಪಿಎಫ್ ಟೇಕ್ ಹೋಮ್ ಸ್ಯಾಲರಿ ವಿಚಾರಕ್ಕೆ ನಾವು ಹೋಗೋಣ ಸೀ ಒಂದು ಇದರಲ್ಲಿ ಎಫ್ಡಿ ಕಂಪೇರ್ ಮಾಡಿದ್ರೆ ಮೋರ್ ರಿಟರ್ನ್ಸ್ ಜನರೇಟ್ ಮಾಡೋಕೆ ಪಾಸಿಬಿಲಿಟಿ ಇರುತ್ತೆ ಎಫ್ಡಿ ಇಂಟರೆಸ್ಟ್ ರೇಟ್ ಎಷ್ಟಇರುತ್ತೆ ಇವಾಗಆವರಸ 7% ತೀರ ಅಬ್ಬಬ್ಬ ಅಂದ್ರೆ 7ವರ % ಆದರೆ ಬಾಂಡ್ಗಳಲ್ಲಿ ನಿಮಗೆ ವಾರ್ಷಿಕ ಮಿನಿಮಮ್ 9% ನಿಂದ 13ವರೆ% ತನಕ ಫಿಕ್ಸಡ್ ರಿಟರ್ನ್ಸ್ ಅನ್ನ ಜನರೇಟ್ ಮಾಡೋಕೆ ಬೇರೆ ಬೇರೆ ಕಂಪನಿಗಳು ಬಾಂಡ್ ಇಶ್ಯೂ ಮಾಡ್ತಾನೆ ಇರ್ತವೆ ಅಂದ್ರೆ ಸಾಂಪ್ರದಾಯಿಕ ಬ್ಯಾಂಕ್ ಎಫ್ಡಿ ಗಳಿಗೆ ಹೊಲಿಸಿದ್ರೆ ಜಾಸ್ತಿ ರಿಟರ್ನ್ಸ್ ಅದು ಫಿಕ್ಸೆಡ್ ಇದು ನಿಮಗೆ ಸ್ಟ್ರಾಂಗ್ ಫಿಕ್ಸಡ್ ಇನ್ಕಮ್ ಇನ್ವೆಸ್ಟ್ಮೆಂಟ್ ಆಪ್ಷನ್ ಆಗಬಹುದು.

ಒನ್ ಆಫ್ ದಿ ಆಪ್ಷನ್ ಹಾಗೆ ಈಕ್ವಿಟಿಗಿಂತ ಸೇಫರ್ ಜೊತೆಗೆ ಇದು ಪೂರ್ತಿಯಾಗಿ ಸೆಬಿ ಕಡೆಯಿಂದ ರೆಗ್ಯುಲೇಟ್ ಆಗುತ್ತೆ ಇದು ಹಾಗೆ ಶೇರ್ ಮಾರ್ಕೆಟ್ ತರ ಇವತ್ತು ದುಡ್ಡು ಹಾಕಿ ನಾಳೆ ಅರ್ಜೆಂಟ್ ದುಡ್ಡು ತೆಗೆಯಬೇಕು ಅಂತ ಹೊರಟ್ರೆ ಅಲ್ಲೆಲ್ಲ ಬಿದ್ದು ಹೋಗ್ಬಿಟ್ಟಿದೆ ಆತರ ತರ ವಾಲಾಟಿಲಿಟಿ ಇದರಲ್ಲಿ ಇರೋದಿಲ್ಲ ಶೇರ್ ಮಾರ್ಕೆಟ್ ತರ ಇದು ವರ್ಕ್ೇ ಆಗಲ್ಲ ಇದು ಇದು ನೀವು ಕಾರ್ಪೊರೇಟ್ ಕಂಪನಿಗಳಿಗೆ ಸಾಲ ಕೊಡ್ತೀರಿ ಅವರು ನಿಮಗೆ ಇಷ್ಟು ಇಂಟರೆಸ್ಟ್ ಕೊಡ್ತೀವಿ ಅಂತ ನಿಮಗೆ ಬಾಂಡ್ ಅಲ್ಲಿ ಬರ್ಕೊಡ್ತಾರೆ ಆ ತರ ಇದು ಕಂಪನಿಗಳಿಗೆ ನೀವು ಕೊಡೋ ಸಾಲ ಇದು ಬಿಗ್ ಬಿಗ್ ಕಂಪನಿಸ್ ರಿಲಯನ್ಸ್ ಟಾಟಾ ಅದಾನಿ ಅದಾನಿ ಮೊನ್ನೆ ಬಾಂಡ್ ಇಶ್ಯೂ ಮಾಡಿ ರೈಸ್ ಮಾಡಿದ್ರಲ್ಲ ನಿಯರ್ಲಿ 1000 ಕ್ರೋರ್ ರೂಪೀಸ್ ಆತರ ಇದು ಯಾವ ಯಾವ ಕಂಪನಿ ಬಿಟ್ಟಿದಲ್ಲ ಬಾಂಡ್ ತಗೊಬಿಡ್ಬೇಕಾ ಹೆಸರಲ್ಲಿ ಇರೋದೆಲ್ಲ ಹೆಂಗೆ ಪತ್ತೆ ಹಚ್ಚದ ಹೆಂಗೆ ಸೇಫ್ ಅಲ್ವಾ ಅಂತ ಹೇಳಿ ಇಲ್ಲಿ ಪೈಸಾ ಬಜಾರ್ಗೆ ಹೋದಾಗ ನಿಮಗೆ ರೇಟಿಂಗ್ ತೋರಿಸ್ತಾರೆ ಯಾವ ಬಾಂಡ್ಗೆ ಎಷ್ಟು ರೇಟಿಂಗ್ ಇದೆ ಅಂತ ಟ್ರಿಪಲ್ ಎ ರೇಟಿಂಗ್ ಹಗೆಲ್ಲ ಇತ್ತು ಅಂತ ಹೇಳಿದ್ರೆ ಅದು ಒಳ್ಳೆ ಕ್ವಾಲಿಟಿ ಬಾಂಡ್ ಅಂತ ಡಿಫಾಲ್ಟ್ ರಿಸ್ಕ್ ತುಂಬಾ ಕಮ್ಮಿ ಇದೆ ಅಂತ ಬಾಂಡ್ಸ್ ಅಲ್ಲಿ ವಾಲಟಿಲಿಟಿ ಇರೋದಿಲ್ಲ ಕಂಪನಿ ಡಿಫಾಲ್ಟ್ ಆಗೋ ರಿಸ್ಕ್ ಇರುತ್ತೆ ಕಂಪನಿ ಮುಚ್ಚಿಹೋಗ್ಬಿಡ್ತು ಅಂದ್ರೆ ಏನ್ ಮಾಡ್ತೀರಾ ಹಾಗಾಗಿ ನೀವಅಲ್ಲಿ ರೇಟಿಂಗ್ ನೋಡಬೇಕು ಟ್ರಿಪಲ್ ಎ ನಿಂದ ಹಿಡಿದು ಟ್ರಿಪಲ್ ಬಿ ವರೆಗೆ ಬೇರೆ ಬೇರೆ ರೇಟಿಂಗ್ ಇರೋ ಬಾಂಡ್ ಸಿಗುತ್ತೆ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಕೊಡೋ ರೇಟಿಂಗ್ ಅದು ನಿಮ್ ನಿಮ್ಮ ಸಾಮರ್ಥ್ಯ ನೋಡ್ಕೊಂಡು ನಿಮಗೆ ಕ್ರೆಡಿಟ್ ಸ್ಕೋರ್ ಹೆಂಗೆ ಕೊಡ್ತಾರೋ ರೇಟಿಂಗ್ ಏಜೆನ್ಸಿಗಳು ಈ ಕಂಪನಿಗಳಿಗೆ ಈ ಬಾಂಡ್ ಗಳಿಗೆ ರೇಟಿಂಗ್ ಕೊಡ್ತಾರೆ.

ಕ್ರೆಡಿಟ್ ರೇಟಿಂಗ್ ಕೊಡ್ತಾರೆ ಸೋ ನೀವು ಡಿಸೈಡ್ ಮಾಡಬಹುದು ಇಲ್ಲಿ ಲೋ ರೇಟಿಂಗ್ ಇದ್ದಾಗ ಇಂಟರೆಸ್ಟ್ ಜಾಸ್ತಿ ಇರುತ್ತೆ ಹೈ ರೇಟಿಂಗ್ ಸೇಫ್ ಟ್ರಿಪಲ್ ಎ ಹಂಗೆಲ್ಲ ಇದ್ದಾಗ ನಿಮಗೆ ಇಂಟರೆಸ್ಟ್ ಸ್ವಲ್ಪ ಕಮ್ಮಿ ಕೊಡ್ತಾರೆ ಬಟ್ ಎಫ್ಟಿ ಗಿಂತ ಮೇಲಕ್ಕೆ ಇದ್ದೆ ಇರುತ್ತೆ ಸೋ ನಿಮ್ ನಿಮ್ಮ ರಿಸ್ಕ್ ಅಪಡೇಟ್ ನೋಡ್ಕೊಂಡು ಕ್ವಾಲಿಟಿ ಬಾಂಡ್ಸ್ ಅನ್ನ ನೀವು ಸೆಲೆಕ್ಟ್ ಮಾಡ್ಕೋಬಹುದು ಇನ್ನೊಂದು ಇಂಪಾರ್ಟೆಂಟ್ ಬೆನಿಫಿಟ್ ಅಂದ್ರೆ ನೀವು 15ಜ ಅಥವಾ 15 ಫಾರ್ಮ್ ಸಬ್ಮಿಟ್ ಮಾಡಿದ್ರೆ ಬಾಂಡ್ ಇನ್ವೆಸ್ಟ್ಮೆಂಟ್ ಗಳ ಮೇಲೆ ನಿಮಗೆ ಟಿಡಿಎಸ್ ಡಿಡಕ್ಷನ್ ಆಗಲ್ಲ ಆದರೆ ಬಾಂಡ್ಸ್ ನಲ್ಲಿ ಇನ್ವೆಸ್ಟ್ ಮಾಡೋಕು ಮುಂಚೆಕೆವೈಸಿ ಮತ್ತು ಪ್ಯಾನ್ ವೆರಿಫಿಕೇಶನ್ ಇಂಪಾರ್ಟೆಂಟ್ ಅದು ಕಡ್ಡಾಯ ಒಮ್ಮೆ ಕೆವೈಸಿ ಆದ್ಮೇಲೆ ನೀವು ಒಂದೇ ನಿಮಿಷದಲ್ಲಿ ಬಾಂಡ್ಸ್ ತಗೋಬಹುದು ಪೈಸಾ ಬಜಾರ್ ಮೂಲಕವೇ ಕಂಪ್ಲೀಟ್ ಮಾಡ್ಕೊಂಡು ಕ್ವಿಕ್ ಆಗಿ ಬಾಂಡ್ಸ್ ಇನ್ವೆಸ್ಟ್ಮೆಂಟ್ ನಲ್ಲಿ ನೀವು ಎಕ್ಸ್ಪ್ಲೋರ್ ಮಾಡಕ್ಕೆ ಶುರು ಮಾಡಬಹುದು ಡಿಸ್ಕ್ರಿಪ್ಷನ್ ಹಾಗೂ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಆಸಕ್ತರು ಮಿಸ್ ಇಲ್ಲದೆ ಚೆಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಕೆಸೆಗೆ ಕತ್ತರಿ ಆದರೆ ಫ್ಯೂಚರ್ ಬೊಂಬಾಟ್ ಈಗ ವಾಪಸ್ ನಮ್ಮ ಲೇಬರ್ ಕೋಡ್ ವಿಚಾರಕ್ಕೆ ಬರೋಣ ಆಗ್ಲೇ ಹೇಳಿದ್ವಿಕೈಗೆ ಸಿಗುವ ಸಂಬಳ ಕಮ್ಮಿಯಾದರೂ ಕೂಡ ಇದರಲ್ಲಿ ಉದ್ಯೋಗಿಗಳಿಗೆ ಲಾಭ ಅಂತ ಹೇಗೆ ನಿವೃತ್ತಿ ಜೀವನ ಬಲ ಆಗುತ್ತೆ ನಿಮ್ದು ನೋಡಿ ಪಿಎಫ್ ಗೆ ನಿಮ್ಮ ಸಂಬಳದಿಂದ ಎಷ್ಟು ದುಡ್ಡು ಕಟ್ಟ ಆಗುತ್ತೋ ಅಷ್ಟೇ ದುಡ್ಡನ್ನ ನಿಮ್ಮ ಕಂಪನಿ ಕೂಡ ಕಾಂಟ್ರಿಬ್ಯೂಟ್ ಮಾಡಬೇಕು ಹಳೆ ರೂಲ್ಸ್ ಪ್ರಕಾರ ಕಂಪನಿಗಳು ಕೇವಲ 1800 ರೂಪಾಯ ಹಾಕ್ತಿದ್ವು ಆದ್ರೆ ಈಗ ಬೇಸಿಕ್ ಪೇನೇ ಜಾಸ್ತಿ ಆಗಿರೋದ್ರಿಂದ ಕಂಪನಿ ಕೂಡ ನಿಮಗೆ 3000 ಅಥವಾ ಅದಕ್ಕಿಂತ ಜಾಸ್ತಿ ಹಣವನ್ನ ನಿಮ್ಮ ಪಿಎಫ್ ಖಾತೆಗೆ ಹಾಕಲೇಬೇಕು ಅಂದ್ರೆ ನಿಮ್ಮ ಸೇವಿಂಗ್ಸ್ ಡಬಲ್ ಆಗ್ತಿದೆ ಹಾ ಹಾಗಂತ ಎಲ್ಲಾ ಕಡೆ ಕಂಪನಿ ಅವರ ಕಡೆಯಿಂದನೇ ಮ್ಯಾಚ್ ಮಾಡ್ತಾರೆ ಅಂತಲ್ಲ ಸಿಟಿಸಿ ಯಲ್ಲಿ ನಿಮ್ಮ ಸೈಡ್ ಕಂಪನಿ ಕಾಂಟ್ರಿಬ್ಯೂಷನ್ ಹೆಚ್ಚಿನ ಕಂಪನಿಗಳು ನಿಮಗೆ ನಿಮಗೆ ಹಾಕಿರ್ತಾರೆ.

ನಿಮ್ಮ ಸ್ಯಾಲರಿ ಫಿಕ್ಸ್ ಆಗ್ಬೇಕಾದ್ರೆ ನಿಮಗೆ 30ಸಾ ಸ್ಯಾಲರಿ ಅಂತ ಹೇಳಿದ್ರೆ ಅದರಲ್ಲಿ ಒಳಗಡೆ ಪಿಎಫ್ ಕಾಂಟ್ರಿಬ್ಯೂಷನ್ ನಿಮ್ಮ ಕಾಂಪೋನೆಂಟ್ ಅವರ ಕಾಂಪೋನೆಂಟ್ ಎಲ್ಲ ಸೇರಿಸಿನೆ ಹಾಕಿರ್ತಾರೆ ಬಟ್ ಸ್ಟಿಲ್ ಇಟ್ ಇಸ್ ಗುಡ್ ಜಾಸ್ತಿ ನೀವು ಫ್ಯೂಚರ್ಗೆ ಸೇವ್ ಮಾಡ್ತೀರಿ ಈಗ ನಿಮಗೆ ಅದು 2000 3000 5000 ಸಣ್ಣದು ಅಂತ ಅನಿಸಬಹುದು ಆದ್ರೆ ಪವರ್ ಆಫ್ ಕಾಂಪೌಂಡಿಂಗ್ ಇದೆಯಲ್ಲ ಅದು ಕೂಡ ಫಿಕ್ಸೆಡ್ ಇಂಟರೆಸ್ಟ್ ಅದರಲ್ಲಿ ಎಫ್ಡಿ ಅಲ್ಲಿ 8% ಆಸು ಪಾಸಲ್ಲಿ ಇರುತ್ತೆ ಯಾವಾಗ್ಲೂ ಕೂಡ ಹೆಚ್ಚಿನ ಟೈಮ್ಲ್ಲಿ ಅದು ಫಿಕ್ಸೆಡ್ ಗ್ಯಾರೆಂಟಿ ಮತ್ತೆ ಇಂಟರೆಸ್ಟ್ ಮೇಲೆ ಇಂಟರೆಸ್ಟ್ ಅದು ಗ್ರೋ ಆಗ್ತಾ ಹೋಗ್ತಿರುತ್ತೆ ಅಲ್ವಾ 15 20 ವರ್ಷದ ನಂತರ ಹ್ಯೂಜ್ ಕಾರ್ಪಸ್ ಕೋಟಿಗಳ ಲೆಕ್ಕದಲ್ಲಿ ದುಡ್ಡನ್ನ ಜನರೇಟ್ ಮಾಡೋಕು ಅದರಲ್ಲಿ ಅವಕಾಶ ಇರುತ್ತೆ ನಿಮಗೆ ಪಿಎಫ್ ಇಂದನೆ ಹೈ ಇನ್ಕಮ್ ಇರೋರಿಗೆಲ್ಲ ಹೈ ಸ್ಯಾಲರಿ ಇರೋರಿಗೆಲ್ಲ ಲೋ ಸ್ಯಾಲರಿ ಇದ್ರೂ ಕೂಡ ಲಕ್ಷಗಳ ಲೆಕ್ಕದಲ್ಲಿ ಪಿಎಫ್ ದುಡ್ಡೇ ಅಕ್ಯುಮುಲೇಟ್ ಆಗೋಕ್ಕೆ ಎಲ್ಲಾ ಚಾನ್ಸಸ್ ಇರುತ್ತೆ ಕನ್ಸಿಸ್ಟೆಂಟ್ ಆಗಿ ಉಳಿತಾ ಹೋಯ್ತು ನೀವು ಕೆಲಸದಲ್ಲಿ ಕಂಟಿನ್ಯೂಸ್ಲಿ ಇದ್ರಿ ಮಧ್ಯದಲ್ಲಿ ಬ್ರೇಕ್ ಮಾಡ್ಲಿಲ್ಲ ಪಿಎಫ್ ಅಂತ ಹೇಳಿದ್ರೆ ಏನು ಗ್ರಾಚುವಿಟಿ ಧಮಾಕ ಐದು ವರ್ಷ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ್ರೆ ಗ್ರಾಚುವಿಟಿ ಸಿಗುತ್ತೆ ಅಂತ ನಿಮಗೆ ಗೊತ್ತು ಈ ಗ್ರಾಚುವಿಟಿ ಲೆಕ್ಕ ಕೂಡ ಬೇಸಿಕ್ ಪೇ ಮೇಲೆ ನಡೆಯುತ್ತೆ ಬೇಸಿಕ್ ಪೇ ಜಾಸ್ತಿ ಆಯ್ತು ಅಂದ್ರೆ ನೀವು ಕಂಪನಿ ಬಿಡುವಾಗ ಸಿಗೋ ಆ ಲಂಸಮ ಅಮೌಂಟ್ ಕೂಡ ಭರ್ಜರಿಯಾಗಿರುತ್ತೆ ಒಂತರ ಇದು ಕಹಿಗಳಿಗೆ ಇದ್ದ ಹಾಗೆ ನುಂಗುವಾಗ ಕಷ್ಟ ಆದ್ರೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋತರದಲ್ಲಿ ನಮ್ಮ ಜನಕ್ಕಂತೂ ಸೇವಿಂಗ್ಸ್ ಮಾಡೋ ಅಭ್ಯಾಸ ತುಂಬಾ ಕಮ್ಮಿ ಕೈಗೆ ಬರೋ ದುಡ್ಡೆಲ್ಲ ಖರ್ಚಾಗುತ್ತೆ ಈ ಹೊಸ ರೂಲ್ಸ್ ಇಂದ ಫೋರ್ಸ್ ಫುಲ್ಲಿ ನಮ್ಮ ದುಡ್ಡು ಸೇವ್ ಆಗುತ್ತೆ ಫ್ಯೂಚರ್ ಸ್ವಲ್ಪ ಬ್ಯಾಲೆನ್ಸ್ಡ್ ಆಗುತ್ತೆ ಸೇಫ್ ಆಗುತ್ತೆ ಒಂದು ಆಧಾರ ಅನ್ನೋದು ಇರುತ್ತೆ ವಾರಕ್ಕೆ ನಾಲ್ಕು ದಿನ ಕೆಲಸ ಮೂರು ದಿನ ರಜನ ಸ್ಯಾಲರಿ ವಿಚಾರ ಬಿಟ್ಟರೆ.

ಈ ಲೇಬರ್ ಕೋಡ್ನಲ್ಲಿ ಎಂಪ್ಲಾಯಿಗಳ ಕಿವಿಗೆ ಇಂಪು ಕೂಡ ಇನ್ನೊಂದು ಸುದ್ದಿ ಇದೆ ಅದೇ ಫೋರ್ ಡೇಸ್ ವರ್ಕ್ ವೀಕ್ ಹೊಸ ಕೋಡ್ ಪ್ರಕಾರ ಕಂಪನಿಗಳು ಇಷ್ಟಪಟ್ಟರೆ ವಾರಕ್ಕೆ ಐದು ಅಥವಾ ಆರು ದಿನದ ಬದಲು ಕೇವಲ ನಾಲ್ಕು ದಿನ ಕೆಲಸ ಮಾಡಿಸ್ಕೊಬಹುದು ಆದರೆ ವಾರಕ್ಕೆ ಭರ್ಜರಿ ಮೂರು ದಿನ ರಜೆ ವಾವ್ ಸೂಪರ್ ಅಲ್ವಾ ಅಂತ ಅನಿಸಬಹುದು ಇಲ್ಲೊಂದು ಕಂಡೀಶನ್ ಇದೆ ಸರ್ಕಾರ ವಾರದ ರಜೆಯನ್ನ ಜಾಸ್ತಿ ಮಾಡೋಕ್ಕೆ ಅವಕಾಶ ಕೊಟ್ಟಿದೆಯೇ ಹೊರತು ಕೆಲಸದ ಅವಧಿಯನ್ನ ಕಮ್ಮಿ ಮಾಡಕಲ್ಲ ವಾರಕ್ಕೆ 48 ಗಂಟೆ ಕೆಲಸ ಮಾಡಬೇಕು ಸೋ ನಾಲ್ಕು ದಿನ ಕೆಲಸ ಮಾಡ್ತೀವಿ ಅನ್ನೋದಾದ್ರೆ ದಿನಕ್ಕೆಎಂಟು ಗಂಟೆ ಅಲ್ಲ ಬರೋಬರಿ 12 ಗಂಟೆ ಕೆಲಸ ಮಾಡಿ ಇಡೀ ವಾರದಲ್ಲಿ ಮಾಡೋದನ್ನ ನಾಲ್ಕು ದಿನದಲ್ಲಿ ಮುಗಿಸಿಬಿಟ್ಟು ಮತ್ತೆ ಮೂರು ದಿನ ಆರಾಮಾಗಿ ನಿಮ್ಮ ಲೈಫ್ಗೆ ನೀವು ಕೊಡೋದರ ಕಡೆಗೆ ಅದು ಸರ್ಕಾರ ರೂಲ್ಸ್ ಆಗಿ ಹೇರ್ತಾ ಇಲ್ಲ ಆಪ್ಷನ್ ಕೊಟ್ಟಿದೆ ಕಂಪನಿಗಳಿಗೆ ಕಂಪನಿಗಳಲ್ಲಿ ಅವರವರು ಉದ್ಯೋಗಿಗಳ ಜೊತೆ ಮಾತಾಡಿಕೊಂಡು ಬೇಕಾದ್ರೆ ಇಂಪ್ಲಿಮೆಂಟ್ ಮಾಡ್ಕೊಬಹುದು. ಇದು ಐಟಿ ಕಂಪನಿಗಳಿಗೆ ಕ್ರಿಯೇಟಿವ್ ಫೀಲ್ಡ್ ಅವರಿಗೆ ವರದಾನ ಆಗಬಹುದು. ರಜೆ ಮತ್ತು ಸೆಟಲ್ಮೆಂಟ್ ಇನ್ಮುಂದೆ ನೋ ಟೆನ್ಶನ್. ಇನ್ನು ರಜೆಗಳ ವಿಚಾರಕ್ಕೆ ಬಂದ್ರೆ ಇಲ್ಲಿವರೆಗೂ ಒಂದು ರೂಲ್ಸ್ ಇತ್ತು. ನೀವು ಹೊಸ ಕಂಪನಿ ಸೇರಿಕೊಂಡ್ರೆ ಅಲ್ಲಿ ನಿಮಗೆ ರಜೆ ಸಿಗಬೇಕು ಅಂತ ಹೇಳಿದ್ರೆ ಮಿನಿಮಮ್ 240 ದಿನ ಕೆಲಸ ಮಾಡಿರಬೇಕಾಗಿತ್ತು. ಅಂದ್ರೆ ಆಲ್ಮೋಸ್ಟ್ ಎಂಟು ತಿಂಗಳು ರಜೆ ಇಲ್ಲದೆ ದುಡಿಬೇಕಾಗಿತ್ತು. ಆದ್ರೆ ಹೊಸ ರೂಲ್ಸ್ ನಲ್ಲಿ ಇದನ್ನ 180 ದಿನಕ್ಕೆ ಇಳಿಸಲಾಗಿದೆ. ಅಂದ್ರೆ ಆರು ತಿಂಗಳು ಕೆಲಸ ಮಾಡಿದ್ರೆ ಸಾಕು ನೀವು ಪೇಡ್ ಲೀವ್ಸ್ ತಗೋಬಹುದು. ಅಲ್ದೆ ಇನ್ನೊಂದು ಮೇಜರ್ ರಿಲೀಫ್ ಅಂದ್ರೆ ಫುಲ್ ಅಂಡ್ ಫೈನಲ್ ಸೆಟಲ್ಮೆಂಟ್. ಕೆಲಸ ಬಿಟ್ಟವರಿಗೆ ಗೊತ್ತು ಆ ನೋವು ಏನು ಅಂತ. ರಿಸೈನ್ ಮಾಡಿ ತಿಂಗಳು ಕಳೆದ್ರು ಕೂಡ ಕಂಪನಿಗಳು ಹಳೆ ಬಾಕಿ ಕೊಡೋದೇ ಇಲ್ಲ.

ಲೇಟ್ ಮಾಡ್ತಾರೆ ಸೈಕಲ್ ಹೊಡಿಸ್ತಾರೆ. ಆದರೆ ಹೊಸ ಲೇಬರ್ ಕೋಡ್ ಪ್ರಕಾರ ಉದ್ಯೋಗಿ ರಿಸೈನ್ ಮಾಡಿದ ಅಥವಾ ಕಂಪನಿ ಅವರನ್ನ ತೆಗೆದು ಹಾಕಿದ ಕೇವಲ ಎರಡು ದಿನದಲ್ಲಿ 48 ಗಂಟೆ ಒಳಗಡೆ ಎಲ್ಲಾ ಬಾಕಿ ದುಡ್ಡನ್ನ ಕಂಪನಿ ಸೆಟಲ್ ಮಾಡ್ಲೇಬೇಕು ಇಲ್ಲ ಅಂದ್ರೆ ಕಂಪನಿ ಮೇಲೆ ಕೇಸ್ ಹಾಕಬಹುದು. ಇದು ನಿಜಕ್ಕೂ ಎಂಪ್ಲಾಯಿಗಳ ಪಾಲಿಗೆ ಬ್ರಹ್ಮಾಸ್ತ್ರ ಆಡಿಟ್ ಯುವರ್ ಲೈಫ್ ಸ್ಟೈಲ್ ಸ್ನೇಹಿತರೆ ಇದಿಷ್ಟು ಹೊಸ ಲೇಬರ್ ಕೋಡ್ ಮತ್ತು ನಿಮ್ಮ ಸ್ಯಾಲರಿ ಸ್ಟೋರಿ ಒಂದು ಕಡೆ ಕೈಗೆ ಸಿಗೋ ದುಡ್ಡು ಕಮ್ಮಿ ಆಗ್ತಿದೆ ಆದ್ರೆ ಇನ್ನೊಂದು ಕಡೆಗೆ ಭವಿಷ್ಯದ ಸೇವಿಂಗ್ಸ್ ಗ್ರಾಚುವಿಟಿ ಲೀವ್ ಬೆನಿಫಿಟ್ಸ್ ಎಲ್ಲ ಚೆನ್ನಾಗಿಆಗ್ತಿದೆ ಇಲ್ಲಿ ಉದ್ದೇಶ ಇಷ್ಟೇ ಭಾರತದಲ್ಲಿ ಸೋಶಿಯಲ್ ಸೆಕ್ಯೂರಿಟಿ ಸಿಸ್ಟಮ್ ಸ್ಟ್ರಾಂಗ್ ಆಗಲೇಬೇಕು ರಿಟೈರ್ ಆದಮೇಲೆ ಡಿಪೆಂಡೆನ್ಸಿ ಇರಬಾರದು ನೆಕ್ಸ್ಟ್ ಸರ್ಕಾರದ ಮೇಲೆ ಮುಂದಿನ ಪೀಳಿಗೆ ಮೇಲೆ ಕೈಯಲ್ಲಿ ಐದು ಪೈಸೆ ಕಾಸಿಲ್ಲದೆ ಒದ್ದಾಡೋ ಪರಿಸ್ಥಿತಿ ಬರಬಾರದು ದುಡಿಯೋಕೆ ಶಕ್ತಿ ಇಲ್ಲದೆ ಇರೋ ಏಜ್ಗೆ ಶಕ್ತಿ ಇದ್ದಾಗ ಸೇವ್ ಮಾಡಿಟ್ಟು ಅದನ್ನ ಬೆಳೆಸಿಕೊಂಡಿರಬೇಕು ಅನ್ನೋ ಲೆಕ್ಕಾಚಾರ ಸೋ ನಿಮಗೆ ಏನು ಮಾಡಬಹುದು ಅಂದ್ರೆ ನಿಮ್ಮ ಖರ್ಚುಗಳನ್ನ ಸ್ವಲ್ಪ ಆಡಿಟ್ ಮಾಡ್ಕೋಬೇಕು ಅನಾವಶ್ಯಕ ಸಬ್ಸ್ಕ್ರಿಪ್ಷನ್ಸ್ ವೀಕೆಂಡ್ ಪಾರ್ಟಿಗಳಿಗೆ ಸ್ವಲ್ಪ ಕತ್ತರಿ ಹಾಕಬೇಕು ಜೊತೆಗೆ ಹೂಡಿಕೆ ಸಲಹೆಗಾರರ ಸಲಹೆ ಪಡ್ಕೊಂಡು ನೀಟಾಗಿ ನಿಮ್ಮ ಸೇವಿಂಗ್ಸ್ ಮತ್ತು ಇನ್ವೆಸ್ಟ್ಮೆಂಟ್ ಅನ್ನ ಪ್ಲಾನ್ ಮಾಡಿಕೊಳ್ಳೋದು ಕೂಡ ಇಂಪಾರ್ಟೆಂಟ್ ನಿಮಗೆ ನಾಲೆಜ್ ಇದ್ರೆ ನೀವೇ ಪ್ಲಾನ್ ಮಾಡ್ಕೊಬಹುದು ಇಲ್ಲಂದ್ರೆ ಹೂಡಿಕೆ ಸಲಹೆಗಾರರ ಸಲಹೆಯನ್ನ ಪಡ್ಕೊಂಡು ಮಾಡಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments