Monday, March 2, 2026
HomeTech Tips and Tricksಎಚ್ಚರ! ಆನ್‌ಲೈನ್ ಶಾಪಿಂಗ್‌ನಲ್ಲಿ ಫೇಕ್ 5 ಸ್ಟಾರ್ ರೇಟಿಂಗ್‌ಗಳ ಆಟ

ಎಚ್ಚರ! ಆನ್‌ಲೈನ್ ಶಾಪಿಂಗ್‌ನಲ್ಲಿ ಫೇಕ್ 5 ಸ್ಟಾರ್ ರೇಟಿಂಗ್‌ಗಳ ಆಟ

ನಾವು ಆನ್ಲೈನ್ ಅಲ್ಲಿ ಯಾವುದಾದರೂ ಪ್ರಾಡಕ್ಟ್ ಅನ್ನ ಪರ್ಚೇಸ್ ಮಾಡಿದಾಗ ಫೈವ್ ಸ್ಟಾರ್ ರಿವ್ಯೂನ ಚೆಕ್ ಮಾಡ್ಕೊಂಡೆ ಪರ್ಚೇಸ್ ಮಾಡ್ತೀವಿ ಆದರೆ ಆ ಪ್ರಾಡಕ್ಟ್ ಮನೆಗೆ ಬಂದಾಗ ಏನು ವರ್ಕ್ ಆಗಲ್ಲ ಇದು ಸಾಕಷ್ಟು ಜನರಿಗೆ ಅನುಭವ ಆಗಿರುತ್ತೆ ಹಾಗಾದ್ರೆ ಆ ಫೈವ್ ಸ್ಟಾರ್ ರಿವ್ಯೂ ಕೊಟ್ಟವರು ಯಾರು ಅಸಲಿ ರಿವ್ಯೂ ಯಾವುದು ನಕಲಿ ರಿವ್ಯೂ ಯಾವುದು ಅದನ್ನ ಯಾವ ರೀತಿ ಫೈಂಡ್ ಔಟ್ ಮಾಡೋದು ಏನಾದ್ರೂ ಟೂಲ್ಸ್ ಇದೆಯಾ ಖಂಡಿತ ಆ ಒಂದು ಟ್ರಿಕ್ಸ್ ಅನ್ನ ಕೊಡ್ತೀನಿ.

ಆನ್ಲೈನ್ ಅಲ್ಲಿ ಒಂದು ಬ್ಲೂಟೂತ್ ಹೆಡ್ಫೋನ್ ಅನ್ನ ತಗೊಂಡೆ ರೇಟಿಂಗ್ ನೋಡಿದ್ರೆ ಪಕ್ಕ 4.5 ಸ್ಟಾರ್ ಇತ್ತು ವಾವ್ ಸೂಪರ್ ಆಗಿರುತ್ತೆ ಅಂತ ಆರ್ಡರ್ ಮಾಡಿದೆ ಬಾಕ್ಸ್ ಓಪನ್ ಮಾಡಿ ನೋಡಿದ್ರೆ ಸೌಂಡ್ ಕೇಳಿಸ್ತಿಲ್ಲ ಮೈಕ್ ವರ್ಕ್ ಆಗಲ್ಲ ಒಟ್ಟನಲ್ಲಿ ನನ್ನ ದುಡ್ಡು ವೇಸ್ಟ್ ಆಗಿತ್ತು ನಿಮಗೂ ಹೀಗಾಗಿದೆಯಾ ಸಾವಿರಾರು ಜನ ಅಮೇಸಿಂಗ್ ಪ್ರಾಡಕ್ಟ್ ಅಂತ ಬರೆದಿರ್ತಾರೆ ಆದರೆ ಮನೆಗೆ ಬಂದು ನೋಡಿದ್ರೆ ಅದು ಬಳಸೋದಕ್ಕೂ ಕೂಡ ಯೋಗ್ಯ ಆಗಿರಲ್ಲ ಯಾಕೆ ಹೀಗಾಗಿರುತ್ತೆ ಆ ಫೈವ್ ಸ್ಟಾರ್ ರೇಟಿಂಗ್ ಕೊಟ್ಟರು ಯಾರು ನಿಜವಾದ ಕಸ್ಟಮರ್ಸ್ ಅಥವಾ ಕಾರ್ಸ್ ತಗೊಂಡು ಸುಳ್ಳು ಹೇಳೋ ಏಜೆಂಟ್ಗಳ ಇವತ್ತಿನ ವಿಡಿಯೋದಲ್ಲಿ ನಾವು ಆನ್ಲೈನ್ ಡಿಟೆ ಡಿಟೆಕ್ಟಿವ್ ಆಗೋಣ ಅಸಲಿ ರಿವ್ಯೂ ಯಾವುದು ನಕಲಿ ರಿವ್ಯೂ ಯಾವುದು ಕಂಪನಿಗಳು ನಮ್ಮನ್ನ ಹೇಗೆ ನಂಬಿಸುತ್ತೆ

ಈ ಫೇಕ್ ರಿವ್ಯೂ ಅನ್ನೋದು ಒಂದು ದೊಡ್ಡ ಬಿಸಿನೆಸ್ ನೋಡಿ ನೀವು amazon ನಲ್ಲಿ ಬೆಸ್ಟ್ ಇಯರ್ ಬರ್ಡ್ಸ್ ಅಂತ ಸರ್ಚ್ ಮಾಡ್ತೀರಾ ಸಾವಿರಾರು ಪ್ರಾಡಕ್ಟ್ಸ್ ಬರುತ್ತೆ ನೀವು ಯಾವುದನ್ನ ಕ್ಲಿಕ್ ಮಾಡ್ತೀರಾ ಯಾವುದು ಮೊದಲನೇ ಪೇಜ್ ಲ್ಲಿ ಇದೆಯೋ ಯಾವುದಕ್ಕೆ ಜಾಸ್ತಿ ರೇಟಿಂಗ್ಸ್ ಇದೆಯೋ ಅದನ್ನೇ ನಾವು ಬೈ ಮಾಡ್ತೀವಿ 4.5 ಸ್ಟಾರ್ ಆಗಿರಬಹುದು ಫೈವ್ ಸ್ಟಾರ್ ಇತ್ತು ಅಂತಂದ್ರೆ ಬೆಸ್ಟ್ ಅಂತ ಇದನ್ನೇ ಹೊಸ ಕಂಪನಿಗಳು ಬಂಡುವಾಳ ಮಾಡಿಕೊಳ್ತಾ ಇದೆ ಮಾರ್ಕೆಟ್ಗೆ ಹೊಸದಾಗಿ ಬಂದಾಗ ಯಾರು ಅವರ ಪ್ರಾಡಕ್ಟ್ ನ್ನ ತಗೊಳಲ್ಲ ಆಗ ಅವರು ಏನ್ ಮಾಡ್ತಾರೆ ಹೇಳಿಫು ಆಗಿರಬಹುದು ಟೆಲಿಗ್ರಾಮ ಗ್ರೂಪ್ಸ್ ಆಗಿರಬಹುದು ಫ್ರೀ ಪ್ರಾಡಕ್ಟ್ ಬೇಕಾ ಅಂತ ಜಾಹಿರಾತನ್ನ ಅಡ್ವರ್ಟೈಸ್ಮೆಂಟ್ ಅನ್ನ ಕೊಡ್ತಾರೆ ನೀವು ಪ್ರಾಡಕ್ಟ್ ತಗೊಂಡು ಫೈವ್ ಸ್ಟಾರ್ ಕೊಟ್ರೆ ಅವರು ನಿಮಗೆ ಫೋನ್ಪೇ ಮೂಲಕ ಒಂದು ದುಡ್ಡನ್ನ ವಾಪಸ್ ಕೊಡ್ತಾರೆ.

ನಿಮಗೆ ಫ್ರೀ ವಸ್ತು ಸಿಕ್ತು ಅವರಿಗೆ ಫೈವ್ ಸ್ಟಾರ್ ಕೂಡ ಸಿಕ್ತು ನಷ್ಟ ಯಾರಿಗೆ ಆ ರಿವ್ಯೂವನ್ನ ನಂಬಿ ತಗೊಳ್ಳುವಂತ ನಮ್ಮಂತ ಜನರಿಗೆ ಸ್ನೇಹಿತರೆ ಇದನ್ನ ಮಾಡೋದಕ್ಕೆ ಮನುಷ್ಯರೇ ಬೇಕಿಲ್ಲ ಸಾಫ್ಟ್ವೇರ್ ಅನ್ನ ಬಳಸಿ ಸಾವಿರಾರು ಫೇಕ್ ಅಕೌಂಟ್ ಇಂದ ಒಂದೇ ದಿನದಲ್ಲಿ 500 ರಿವ್ಯೂವನ್ನ ಹಾಕಿಸಬಹುದು ಇದು ಇವತ್ತಿನ ರಿಯಾಲಿಟಿ ಆಗಿರುತ್ತೆ ಸರಿ ಈಗ ಪ್ರಾಕ್ಟಿಕಲ್ ವಿಷಯಕ್ಕೆ ಬರೋಣ ನೀವು ಒಂದು ಮೊಬೈಲ್ ಅನ್ನ ತಗೊಳ್ತಿದ್ದೀರಾ ಅಂತ ಅನ್ಕೊಳ್ಳಿ ಅದು ಫೇಕ್ ಅಂತ ಡೌಟ್ ಬಂದ್ರೆ ಈ ನಾಲ್ಕು ಪಾಯಿಂಟ್ಸ್ ಗಳನ್ನ ಚೆಕ್ ಮಾಡಿ ಇದರಿಂದ ನೀವು ಸೇಫ್ ಸೇಫ್ ಆಗಬಹುದು ಹೌದು ಪಾಯಿಂಟ್ ನಂಬರ್ ಒನ್ ದಿನಾಂಕವನ್ನ ನೋಡಿ ಡೇಟ್ ಅನ್ನ ಚೆಕ್ ಮಾಡಬೇಕಾಗುತ್ತೆ ಒಂದು ಪ್ರಾಡಕ್ಟ್ಗೆ 100 ರಿವ್ಯೂ ಇದೆ ಆದರೆ ಅದರಲ್ಲಿ 90 ರಿವ್ಯೂಗಳು ಒಂದೇ ತಿಂಗಳಲ್ಲಿ ಅಥವಾ ಒಂದೇ ವಾರದಲ್ಲಿ ಬಂದಿದ್ರೆ ಹುಷಾರಾಗಿರಿ ರಿಯಲ್ ಕಸ್ಟಮರ್ಸ್ ನಿಧಾನವಾಗಿ ರಿವ್ಯೂವನ್ನ ಹಾಕ್ತಾರೆ.

ಒಂದೇ ಸಲ ಮಳೆ ಬಂದಹಾಗೆ ರಿವ್ಯೂ ಬಂದ್ರೆ ಅದು ಪೇಡ್ ಪ್ರಮೋಷನ್ ಆಗಿರುತ್ತೆ ಇನ್ನು ಎರಡನೆದಾಗಿ ಲ್ಯಾಂಗ್ವೇಜ್ ಹಾಗೆ ಪ್ಯಾಟನ್ ಅನ್ನ ಚೆಕ್ ಮಾಡಿ ಫೇಕ್ ರಿವ್ಯೂಗಳು ಸಾಮಾನ್ಯವಾಗಿ ತುಂಬಾ ಚಿಕ್ಕದಾಗಿರುತ್ತೆ ವಾವ್ ಅಮೇಸಿಂಗ್ ಬೆಸ್ಟ್ ಪ್ರಾಡಕ್ಟ್ ಮಸ್ಟ್ ಬೈ ಇಷ್ಟೇ ಇರುತ್ತೆ ಅದೇ ಒರಿಜಿನಲ್ ಕಸ್ಟಮರ್ ಆದ್ರೆ ಬ್ಯಾಟರಿ ಪರವಾಗಿಲ್ಲ ಕ್ಯಾಮೆರಾ ಸುಮಾರದೆ ಹೀಗೆ ಕಂಪ್ಲೀಟ್ ರಿವ್ಯೂನ್ನ್ನ ಬರೆದಿರ್ತಾರೆ ಬೇರೆ ಬೇರೆ ಲ್ಯಾಂಗ್ವೇಜ್ ಅಲ್ಲಿ ಬರೆದಿರ್ತಾರೆ ಡೀಟೇಲ್ ಆಗಿ ಬರೆದಿರ್ತಾರೆ ಇನ್ನೊಂದು ವಿಷಯ ಒಂದೇ ತರಹದ ಇಂಗ್ಲಿಷ್ ಪದಗಳು ಪದೇ ಪದೇ ರಿಪೀಟ್ ಆಗ್ತಾ ಇದ್ರೆ ಅದು ಬಾಟ್ಸ್ ಕೆಲಸ ಆಗಿರುತ್ತೆ ಇನ್ನು ಮೂರನೆದಾಗಿ ಪ್ರೊಫೈಲ್ ಅನ್ನ ಚೆಕ್ ಮಾಡಿ ರಿವ್ಯೂ ಬರೆದವರ ಹೆಸರು ಮೇಲೆ ಕ್ಲಿಕ್ ಮಾಡಿ ನೋಡಿ ಆ ವ್ಯಕ್ತಿ ಬರೀ ಒಂದೇ ಕಂಪನಿಯ ಪ್ರಾಡಕ್ಟ್ಗಳಿಗೆ ಫೈವ್ ಸ್ಟಾರ್ ಅನ್ನ ಕೊಟ್ಟಿದ್ರೆ ಅಥವಾ ಜಗತ್ತಿನ ಎಲ್ಲಾ ಪ್ರಾಡಕ್ಟ್ಗೂ ಫೈವ್ ಸ್ಟಾರ್ ಕೊಡ್ತಾ ಇದ್ರೆ ಅವನು ಫೇಕ್ ಆಗಿರ್ತಾನೆ.

ಒಬ್ಬ ಜೆನ್ಯೂನ್ ಮನುಷ್ಯನಿಗೆ ಎಲ್ಲ ಇಷ್ಟ ಆಗೋದಕ್ಕೆ ಚಾನ್ಸ್ ಇಲ್ಲ ಪಾಯಿಂಟ್ ನಂಬರ್ ಫೋರ್ ಫೋಟೋ ಇದೆಯಾ ಅಂತ ಚೆಕ್ ಮಾಡ್ಕೊಳ್ಳಿ ಸಾಮಾನ್ಯವಾಗಿ ಫೋಟೋ ಅಥವಾ ವಿಡಿಯೋ ಹಾಕಿ ರಿವ್ಯೂ ಮಾಡೋರು ಜೆನ್ಯೂನ್ ಕಸ್ಟಮರ್ ಆಗಿರ್ತಾರೆ ಯಾಕಂತಂದ್ರೆ ಪ್ರಾಡಕ್ಟ್ ಅವರ ಕೈಗೆ ಸಿಕ್ಕಿರುತ್ತೆ ಆದ್ರೆ ಈಗ ಇಲ್ಲೂ ಕೂಡ ಮೋಸ ನಡೀತಾ ಇದೆ ಸೋ ಇದೊಂದೇ ನಂಬಿ ಮೋಸ ಹೋಗ್ಬೇಡಿ ಸ್ನೇಹಿತರೆ ಡೀಟೇಲ್ ಆಗಿ ನೋಡ್ತಾ ಹೋಗಿ ಸ್ನೇಹಿತರೆ ನಮ್ಮ ಕಣ್ಣು ತಪ್ಪಿಸಬಹುದು ಆದ್ರೆ ಟೆಕ್ನಾಲಜಿ ಕಣ್ಣನ್ನ ತಪ್ಪಿಸೋದಕ್ಕೆ ಸಾಧ್ಯ ಇಲ್ಲ ಫೇಕ್ ರಿವ್ಯೂ ಕಂಡುಹಿಡಿಯೋದಕ್ಕೆ ಆನ್ಲೈನ್ ಅಲ್ಲಿ ಸೂಪರ್ ಟೂಲ್ಸ್ ಇದೆ ಅದರ ಬಗ್ಗೆ ನೋಡೋಣ ನಾನು ಪರ್ಸನಲ್ ಆಗಿ ಬಳಸುವಂತ ಎರಡು ವೆಬ್ಸೈಟ್ ಬಗ್ಗೆ ಇಲ್ಲಿ ಹೇಳ್ತೀನಿ ಸೋ ಮೊದಲನೆದಾಗಿ ಫೇಕ್ ಸ್ಪಾಟ್ ಇದು ತುಂಬಾ ಫೇಮಸ್ ನೀವು amazon ಪ್ರಾಡಕ್ಟ್ ಅನ್ನ ಲಿಂಕ್ ಕಾಪಿ ಮಾಡಿ ಫೇಕ್ ಸ್ಪಾಟ್ ವೆಬ್ಸೈಟ್ ಅಲ್ಲಿ ಪೇಸ್ಟ್ ಮಾಡಿ ಇದರಲ್ಲಿ ನಿಮಗೆ ಆ ಪ್ರಾಡಕ್ಟ್ ಗೆಎ ಇಂದ ಎಫ್ ಗ್ರೇಡ್ ಕೊಡುತ್ತೆ ಅಂದ್ರೆ ಎ ಅಂದ್ರೆ ನಂಬಬಹುದು.

ಎಫ್ ಅಂತಂದ್ರೆ ಫುಲ್ ಫೇಕ್ ಅಂತ amazon ನಲ್ಲಿ 4.5 ಸ್ಟಾರ್ ಇದ್ರೂ ಕೂಡ ಫೇಕ್ ಸ್ಪಾಟ್ ಅಲ್ಲಿ ಕೇವಲ ಒಂದು ಸ್ಟಾರ್ ಇರೋ ಎಷ್ಟೋ ಪ್ರಾಡಕ್ಟ್ ಅನ್ನ ನಾನೇ ನೋಡಿದೀನಿ ಇನ್ನು ಎರಡನೆದಾಗಿ ರಿವ್ಯೂ ಮೆಟ ಇದು ಕೂಡ ಸೇಮ್ ಹಾಗೆ ಕೆಲಸ ಮಾಡುತ್ತೆ ಇದು ಅನುಮಾನಾಸ್ಪದ ರಿವ್ಯೂಗಳನ್ನ ಡಿಲೀಟ್ ಮಾಡಿ ಅಸಲಿ ರೇಟಿಂಗ್ ಏನಿರಬಹುದು ಅನ್ನುವಂತ ಒಂದು ಅಂದಾಜನ್ನ ಮಾಡಿ ಹೇಳುತ್ತೆ ಶಾಪಿಂಗ್ ಮಾಡೋ ಮುಂಚೆ ಈ ಎರಡು ಸೈಟ್ ಅಲ್ಲಿ ಚೆಕ್ ಮಾಡೋಕೆ ಕೇವಲ ಎರಡು ನಿಮಿಷ ಬೇಕಷ್ಟೇ ಸ್ನೇಹಿತರೆ ನಾವು ಎಷ್ಟೋ ಸಾವಿರ ಕೊಟ್ಟು ಖರೀದಿ ಮಾಡ್ತೀವಿ ಅದು ವೇಸ್ಟ್ ಆಗಬಾರದು ಸೋ ಹಾಗಾಗಿ ಈ ಟೂಲ್ನ ನೀವು ಟ್ರೈ ಮಾಡಬಹುದು ನನ್ನ ಫೇವರೆಟ್ ಟ್ರಿಕ್ ಇನ್ನೊಂದಿದೆ ನೀವು ಯಾವತ್ತು ಫೈವ್ ಸ್ಟಾರ್ ರಿವ್ಯೂ ಅನ್ನ ಓದಬೇಡಿ ನೇರವಾಗಿ ತ್ರೀ ಸ್ಟಾರ್ ಅಥವಾ ಟೂ ಸ್ಟಾರ್ ರಿವ್ಯೂ ಅನ್ನ ಓದಿ ಯಾಕೆ ಗೊತ್ತಾ ಫೈವ್ ಸ್ಟಾರ್ ರಿವ್ಯೂ ಕೊಟ್ಟವನು ಫ್ಯಾನ್ ಅಥವಾ ಏಜೆಂಟ್ ಆಗಿರಬಹುದು ಒನ್ ಸ್ಟಾರ್ ಕೊಟ್ಟವನು ಪ್ರಾಡಕ್ಟ್ ಸಿಕ್ಕಿಲ್ಲ ಅಂತಲೋ ಅಥವಾ ಡೆಲಿವರಿ ಲೇಟ್ ಆಯ್ತು ಅಂತಲೋ ಕೋಪದಲ್ಲಿ ಬೈದಿರ್ತಾನೆ ಆದರೆ ಈ ತ್ರೀ ಸ್ಟಾರ್ ಕೊಡೋರು ಇದ್ದಾರಲ್ಲ ಇವರು ಬುದ್ಧಿವಂತರಾಗಿರ್ತಾರೆ ಇವರು ಪ್ರಾಡಕ್ಟ್ ನ ಪ್ಲಸ್ ಪಾಯಿಂಟ್ ಅಥವಾ ಮೈನಸ್ ಪಾಯಿಂಟ್ ಎರಡನ್ನ ಕೂಡ ಬರೆದಿರ್ತಾರೆ ಸೌಂಡ್ ಚೆನ್ನಾಗಿದೆ ಆದ್ರೆ ಕಿವಿಗೆ ಹಾಕೊಂಡ್ರೆ ನೋವು ಬರುತ್ತೆ.

ಇಂತಹ ಸತ್ಯಗಳು ನಿಮಗೆ ಸಿಗೋದು ತ್ರೀ ಸ್ಟಾರ್ ರಿವ್ಯೂಗಳಲ್ಲಿ ಮಾತ್ರ ಸೋ ಹಾಗಾಗಿ ತ್ರೀ ಸ್ಟಾರ್ ರಿವ್ಯೂ ಅನ್ನ ಕೂಡ ಚೆಕ್ ಮಾಡಿ ಇನ್ನೊಂದು ದೊಡ್ಡ ಸ್ಕ್ಯಾಮ್ ಬಗ್ಗೆ ಎಚ್ಚರಿಕೆಯನ್ನ ನಾನು ಕೊಡ್ತೀನಿ ಸೋ ನೀವು ಪ್ರಾಡಕ್ಟ್ ಆರ್ಡರ್ ಮಾಡ್ತೀರಾ ಬಾಕ್ಸ್ ಓಪನ್ ಮಾಡಿದ್ರೆ ಒಳಗಡೆ ಒಂದು ಸಣ್ಣ ಕಾರ್ಡ್ ಇರುತ್ತೆ ಗಿವ್ ಅಸ್ ಫೈವ್ ಸ್ಟಾರ್ ರೇಟಿಂಗ್ ಅಂಡ್ ಗೆಟ್ 50 ರೂಪ paytam ಕ್ಯಾಶ್ ಬ್ಯಾಕ್ ಅಂತ 50 ಅಥವಾ 100 ರೂಪಾಯಿಗೆ ಆಸೆ ಬಿದ್ದು ದಯವಿಟ್ಟು ಸುಳ್ಳು ರಿವ್ಯೂ ಅನ್ನ ಬರಿಬೇಡಿ ಇವತ್ತು ನೀವು ಆ 100 ರೂಪಾಯಿಗೆ ಆಸೆ ಪಡ್ತೀರಾ ನಾಳೆ ಬೇರೊಬ್ಬರು ನಿಮ್ಮ ರಿವ್ಯೂ ನೋಡಿ 1000 ರೂಪಾಯಿಯನ್ನ ಕಳ್ಕೊಳ್ಳುವಂತ ಚಾನ್ಸಸ್ ಇರುತ್ತೆ. ಇದು ಚೈನ್ ಲಿಂಕ್ ಇದ್ದ ಹಾಗೆ ಪಾಲಿಸಿ ಪ್ರಕಾರ ಇದು ಇಲ್ಲೀಗಲ್ ಆಗಿರುತ್ತೆ ಹಾಗಾಗಿ ಈ ಒಂದು ಕೆಲಸವನ್ನ ಮಾಡೋದಕ್ಕೆ ಹೋಗ್ಬೇಡಿ ನಾಳೆ ದಿನ ನೀವು ಕೂಡ ಆ ಒಂದು ರೇಟಿಂಗ್ ಅನ್ನ ಚೆಕ್ ಮಾಡ್ಕೊಂಡು ಬೈ ಮಾಡಿರ್ತೀರಾ ಅದೇ 500 ರೂಪಾಯಿ 200 ರೂಪಾಯಿಗೆ ಬೇರೆ ಯಾರು ಕಮೆಂಟನ್ನು ಅನ್ನ ಹಾಕೊಂಡಿರಬಹುದು.

ಹಾಗಾಗಿ ಇದರಲ್ಲಿ ಹುಷಾರಾಗಿರಿ ಇದೊಂದು ಇತ್ತೀಚಿಗೆ ಆಗುವಂತ ಸ್ಕ್ಯಾಮ್ ಇವತ್ತಿನ ಒಂದು ಕನ್ಕ್ಲ್ಯೂಷನ್ ಗೆ ಬರೋದಾದ್ರೆ ಆನ್ಲೈನ್ ಶಾಪಿಂಗ್ ಮಾಡೋದು ತಪ್ಪಲ್ಲ ಆದರೆ ಕಣ್ಣು ಮುಚ್ಚಿಕೊಂಡು ಆಡ್ ಟು ಕಾರ್ಟ್ ಅನ್ನ ಮಾಡೋದಕ್ಕೆ ಹೋಗ್ಬೇಡಿ ಡೇಟ್ಸ್ ಚೆಕ್ ಮಾಡಿ ಮೊದಲನೆಯದಾಗಿ ಪ್ರೊಫೈಲ್ ನೋಡಿ ಹಾಗೆ ಫೇಕ್ ಸ್ಪಾಟ್ ಆಗಿರಬಹುದು ನಾನು ಏನು ಟೂಲ್ಸ್ ಹೇಳಿದೆ ಅದನ್ನ ಚೆಕ್ ಮಾಡಿ ಮುಖ್ಯವಾಗಿ ತ್ರೀ ಸ್ಟಾರ್ ರಿವ್ಯೂ ಅನ್ನ ಓದಿ ನಾವು ಹೇಳಿದಂತ ಈ ಟ್ರಿಕ್ಸ್ ಅನ್ನ ಬಳಸಿ ನೋಡಿ ಖಂಡಿತ ನಿಮ್ಮ ಶಾಪಿಂಗ್ ಎಕ್ಸ್ಪೀರಿಯನ್ಸ್ ಚೇಂಜ್ ಆಗುತ್ತೆ ನೀವು ಯಾವಾಗಾದ್ರೂ ರಿವ್ಯೂ ನೋಡಿ ಮೋಸ ಹೋಗಿದ್ದೀರಾ ಅದನ್ನ ಕಮೆಂಟ್ ಬಾಕ್ಸ್ ಅಲ್ಲಿ ತಪ್ಪದೇ ತಿಳಿಸಿ ಯಾಕಂತಂದ್ರೆ ಸಾಕಷ್ಟು ಜನ ಮೋಸ ಹೋಗಿರ್ತೀರಾ ಅಥವಾ ನಿಮಗೆ ಪ್ರಾಡಕ್ಟ್ ಮನೆಗೆ ಬಂದಾಗ ಡಿಸ್ಪಾಯಿಂಟ್ಮೆಂಟ್ ಆಗೆ ಆಗಿರುತ್ತೆ. ಹಾಗಾಗಿ ಆ ಅಂತಹ ಒಂದು ಸಿಚುವೇಶನ್ ಗಳಾಗಿದ್ರೆ ಖಂಡಿತ ಇದರಲ್ಲಿ ತಿಳಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments