ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಇನ್ನು ಕೆಲವು ದಿನಗಳಲ್ಲಿ Flipkart ನಲ್ಲಿ ಬಿಗ್ ಬಿಲಿಯನ್ ಡೇ ಮತ್ತು Amazon ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಶುರು ಆಗ್ತಾ ಇದೆ. ಈ ಸೇಲ್ ಟೈಮ್ ಅಲ್ಲಿ ನಾವೇನಾದ್ರು ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ತುಂಬಾ ಕೇರ್ಫುಲ್ ಆಗಿರಬೇಕಾಗುತ್ತೆ. ಎಷ್ಟೋ ಸಲ ಈ ವೆಬ್ಸೈಟ್ ಗಳು ಸೇಲ್ ಗಿಂತ ಮುಂಚೆ ಪ್ರೈಸ್ ನ್ನ ಜಾಸ್ತಿ ಮಾಡಿ ಸೇಲ್ ಟೈಮಲ್ಲಿ ಕಡಿಮೆ ಮಾಡ್ತಾ ಇದೀವಿ ಅಂತ ಯಾಮಾರಿಸಿಬಿಡ್ತಾರೆ. ಸೋ ನಾನ ಇವತ್ತು ನಿಮಗೆ ಒಂದು ಹೊಸ ಟೂಲ್ನ ಪರಿಚಯವನ್ನ ಮಾಡಿಕೊಡ್ತೀನಿ. ಆಕ್ಚುಲಿ ಇದೇನು ಹೊಸ ಟೂಲ್ ಏನು ಅಲ್ಲ. ನಾನು ಪರ್ಸನಲಿ ಸುಮಾರು 11 ವರ್ಷಗಳಿಂದ ಟೂಲ್ನ ಯೂಸ್ ಮಾಡ್ತಾ ಇದೀನಿ ಕಳೆದ ವರ್ಷ ಕೂಡ ಇದರ ಬಗ್ಗೆ ವಿಡಿಯೋ ಮಾಡಿದ್ದೆ ಬೈ ಹಟ್ಕೆ ಅಂತ ಇದೊಂದು ಬ್ರೌಸರ್ ಎಕ್ಸ್ಟೆನ್ಶನ್ ಆಯ್ತಾ ಡಿಸ್ಕ್ರಿಪ್ಷನ್ ಲಿಂಕ್ ಕೊಡ್ತೀನಿ ನೀವು ನಿಮ್ಮ ಪಿಸಿ ಅಥವಾ ಲ್ಯಾಪ್ಟಾಪ್ ನಲ್ಲಿ ಈ ಒಂದು ಎಕ್ಸ್ಟೆನ್ಶನ್ ನ ನಿಮ್ಮ ಬ್ರೌಸರ್ ಗೆ ಇನ್ಸ್ಟಾಲ್ ಮಾಡ್ಕೊಬಹುದು ನಾನು ನಿಮಗೆ ತೋರಿಸ್ತಾ ಇದೀನಿ ಪ್ರೈಸ್ ಹಿಸ್ಟರಿ ಅಂಡ್ ಟ್ರಾಕರ್ ಸ್ಪೆಂಡ್ ಲೆನ್ಸ್ ಬೈ ಹatಟ್ಕೆ ಅಂತ ಆಯ್ತಾ ಈ ಒಂದು ಎಕ್ಸ್ಟೆನ್ಶನ್ ಲಿಟರಲಿ ಎಲ್ಲಾ ಶಾಪಿಂಗ್ ವೆಬ್ಸೈಟ್ ಗಳಲ್ಲಿ ಕೆಲಸವನ್ನ ಮಾಡುತ್ತೆ amazಮon flipkart mintra ಅಜo ಎಲ್ಲಾದರಲ್ಲೂ ವರ್ಕ್ ಆಗುತ್ತೆ ಒಂದು ಎಕ್ಸಾಂಪಲ್ ಕೊಡ್ತೀನಿ ನಾನೀಗ Amazon ಅಲ್ಲಿ Samsung Samsung Galaxy A55 5G ಸ್ಮಾರ್ಟ್ ಫೋನ್ ಓಪನ್ ಮಾಡಿದೀನಿ ನಾನು ಈ ಎಕ್ಸ್ಟೆನ್ಶನ್ ಇನ್ಸ್ಟಾಲ್ ಮಾಡಿದಮೇಲೆ ನನಗೆ ಈ ರೀತಿ ಕೆಲವೊಂದು ಐಕಾನ್ ಗಳು ತೋರಿಸುತ್ತೆ ಆಯ್ತಾ ಪ್ರೈಸ್ ಹಿಸ್ಟರಿ ಪ್ರೈಸ್ ಅಲರ್ಟ್ ಮತ್ತು ಸ್ಪೆಂಡ್ ಲೆನ್ಸ್ ಅಂತ ನಾನು ಪ್ರೈಸ್ ಹಿಸ್ಟರಿ ಫಸ್ಟ್ ತೋರಿಸ್ತೀನಿ ಆಯ್ತಾ ಇದೇನಪ್ಪಾ ಅಂದ್ರೆ ಪ್ರೈಸ್ ಗ್ರಾಫ್ ನ್ನ ನಮಗೆ ತೋರಿಸುತ್ತೆ ಕಳೆದ ಒಂದು ವರ್ಷದಲ್ಲಿ ಈ ಸ್ಮಾರ್ಟ್ ಫೋನ್ ಎಷ್ಟು ರೂಪಾಯಿಗೆ ಸೇಲ್ ಆಗ್ತಾ ಇತ್ತು ಅಂತ ಇದರಿಂದ ನಮಗೆ ಗೊತ್ತಾಗಿಬಿಡುತ್ತೆ ಆಕ್ಚುಲಿ ಎಷ್ಟು ಕಡಿಮೆ ಆಗಿತ್ತು.
ಇದಕ್ಕಿಂತ ಮುಂಚೆ ಈಗ ಎಷ್ಟಿದೆ ಅಂತ ಕಂಪೇರ್ ಮಾಡ್ಕೊಬಹುದು ಆಯ್ತಾ ತೋರಿಸ್ತಾ ಇದೀನಿ ನಾನು ನಿಮಗೆ ಕಳೆದು ಅದು ಒಂದು ವರ್ಷದಲ್ಲಿ ಲಾಂಚ್ ಆದಾಗ 40,000 ರೂಪಾಯ ಇತ್ತು ಮಾರ್ಚ್ ತಿಂಗಳಲ್ಲಿ 3399 ರೂಪ ಆಗಿತ್ತು ಜೂನ್ ಅಲ್ಲಿ 26000 ರೂಪ ಆಗಿತ್ತು ಈಗ ನೋಡಬಹುದು ಆಕ್ಚುಲಿ ಕಡಿಮೆ ಆಗಿದೆ 24000 ರೂಪಾಯಿಗೆ ಈ ಸ್ಮಾರ್ಟ್ ಫೋನ್ ಸೇಲ್ಗಿದೆ ಮತ್ತು ನಾವು ಇದರಲ್ಲಿ ಆವರೇಜ್ ಪ್ರೈಸ್ ಅನ್ನ ಕೂಡ ಚೆಕ್ ಮಾಡಬಹುದು ಟೋಟಲ್ ಆವರೇಜ್ ಪ್ರೈಸ್ ಎಷ್ಟಿದೆ ಹೈಯೆಸ್ಟ್ ಪ್ರೈಸ್ ಎಷ್ಟಿತ್ತು ಲೋಯೆಸ್ಟ್ ಎಷ್ಟು ರೂಪಾಯಿಗೆ ಬಂದಿತ್ತು ಎಲ್ಲಾದನ್ನು ಕೂಡ ನೋಡಬಹುದು ಮತ್ತು ಪ್ರಾಬಬಿಲಿಟಿ ಅಂದ್ರೆ ಫ್ಯೂಚರ್ ನಲ್ಲಿ ಈ ಫೋನ್ನ ಬೆಲೆ ಕಡಿಮೆ ಆಗಬಹುದಾ ಎಷ್ಟು ಎಷ್ಟು ಚಾನ್ಸ್ ಇದೆ ಅಂತ ಅದನ್ನು ಕೂಡ ನಮಗೆ ಇದರಲ್ಲಿ ತೋರಿಸುತ್ತೆ ನೆಕ್ಸ್ಟ್ ಪ್ರೈಸ್ ಅಲರ್ಟ್ ಆಯ್ತಾ ನೀವು ಬೇಕಾದ್ರೆ ಅಲರ್ಟ್ ಅನ್ನ ಸೆಟ್ ಮಾಡಬಹುದು ಈ ಫೋನ್ 2000 ರೂಪಾ ಬಂದಾಗ ನನಗೆ ನೋಟಿಫೈ ಮಾಡುವಂತ ನೀವು ಅದನ್ನ ಸೆಟ್ ಮಾಡಿದ್ರೆ ಈ ಫೋನ್ನ ಬೆಲೆ ಕಡಿಮೆ ಆದ ತಕ್ಷಣ ಆಟೋಮೆಟಿಕ್ ಆಗಿ ನಿಮಗೆ ನೋಟಿಫೈ ಮಾಡುತ್ತೆ ಆಯ್ತಾ ಸೋ ಆ ಟೈಮ್ಲ್ಲಿ ನೀವು ಆ ಫೋನ್ನ ಪರ್ಚೇಸ್ ಮಾಡಬಹುದು ಹೆವಿ ಯೂಸ್ ಆಗುವಂತ ಫೀಚರ್ ನೆಕ್ಸ್ಟ್ ಪ್ರೈಸ್ ಅನ್ನ ಕಂಪೇರ್ ಮಾಡುವಂತ ಫೀಚರ್ ಕೂಡ ಇದೆ ಸೋ ನೋಡ್ತಾ ಇದ್ದೀರಾ ಮೇಲ್ಗಡೆ ಇದೆ ಫೋನ್ ಬೇರೆ ವೆಬ್ಸೈಟ್ ಗಳಲ್ಲಿ ಎಷ್ಟು ರೂಪಾಯಿಗೆ ಸೇಲ್ ಆಗ್ತಾ ಇದೆ ನೋಡ್ತಾ ಇದ್ದೀರಾ ಸೊ Amazon ಅಲ್ಲಿ ಬೇರೆ ಸೆಲ್ಲರ್ ಇಂದ ಎಷ್ಟು ರೂಪಾಯಿಗೆ ಸಿಗ್ತಾ ಇದೆ, ಕ್ರೋಮ ದಲ್ಲಿ ಎಷ್ಟಿದೆ Samsung ಅವರ ವೆಬ್ಸೈಟ್ ಅಲ್ಲಿ ಎಷ್ಟಿದೆ ವಿಜಯ್ ಸೇಲ್ಸ್ ಅಲ್ಲಿ ಎಷ್ಟಿದೆ ಜಿಯೋ ಮಾರ್ಟ್ ಅಲ್ಲಿ ಎಷ್ಟಿದೆ, ರಿಲಯನ್ಸ್ ಡಿಜಿಟಲ್ ಅಲ್ಲಿ ಎಷ್ಟಿದೆ ಲಿಟ್ರಲಿ ಎಲ್ಲಾ ವೆಬ್ಸೈಟ್ ಅನ್ನು ಕೂಡ ಕಂಪೇರ್ ಮಾಡಿ ನಿಮಗೆ ಯಾವುದರಲ್ಲಿ ತುಂಬಾ ಕಡಿಮೆಗೆ ಸಿಗ್ತಾ ಇದೆ ಅಂತ ನಿಮಗೆ ಇದರಲ್ಲೇ ತೋರಿಸಿಬಿಡುತ್ತೆ ಆಯ್ತಾ ಕ್ರೇಜಿ ಫೀಚರ್ ಇದು ಬರೀ Amazon ಅಷ್ಟೇ ಅಲ್ಲ ಈವನ್ Flipkart ನಲ್ಲೂ ಕೂಡ ಕೆಲಸವನ್ನ ಮಾಡುತ್ತೆ. Mintra ದಲ್ಲೂ ಕೂಡ ಕೆಲಸವನ್ನ ಮಾಡುತ್ತೆ.
ಜೆಬಿಎಲ್ ವೈಬ್ ಅಂತ ಇದ್ರಲ್ಲೂ ಕೂಡ ನಾವು ಪ್ರೈಸ್ ಗ್ರಾಫ್ ಅನ್ನ ನೋಡ್ಕೊಬಹುದು. ಒಂದು ವರ್ಷದಲ್ಲಿ ಅಂತ ಮೂಮೆಂಟ್ ಏನು ಇಲ್ಲ ನೋಡಿ ನಾರ್ಮಲಿ 2 ರೂಪಾ ಇರ್ತಿತ್ತು. ಈ ಸೇಲ್ ಟೈಮ್ ಅಲ್ಲಿ ನೋಡಿ 2000 ರೂಪಾಯಿಗೆ ಅವೈಲಬಲ್ ಇದೆ. ಈವನ್ Flipkart ನಲ್ಲೂ ಕೂಡ ಇದು ಕೆಲಸವನ್ನ ಮಾಡುತ್ತೆ. ಸೋ ಇದರಲ್ಲೂ ಕೂಡ ಸೇಮ್ ನೋಡ್ತಾ ಇದ್ದೀರಾ ಸೋ ಐಫೋನ್ 15 ಸೋ ಸ್ಟಾರ್ಟಿಂಗ್ ಒಂದು ವರ್ಷದ ಮುಂಚೆ ಸೆಪ್ಟೆಂಬರ್ ನಲ್ಲಿ 65,000 ರೂ. ಇತ್ತು ಮಾರ್ಚ್ ನಲ್ಲಿ 65,000ನು ಇದೆ. ಈಗ ಸ್ವಲ್ಪ ಕಡಿಮೆ ಆಗಿದೆ ಈ ಸೇಲ್ ಟೈಮ್ಲ್ಲಿ ನೋಡಿ 60,000 ರೂ. ಅವೈಲೆಬಲ್ ಇದೆ. ಮೋಸ್ಟ್ಲಿ ಸೇಲ್ ಶುರುವಾದಾಗ ಇನ್ನು ಕಡಿಮೆ ಆಗುತ್ತೆ. ಸೋ ಆ ರೀತಿ ನೀವು ಪ್ರೈಸ್ ನ ಕಂಪೇರ್ ಮಾಡಬಹುದು ಬೇರೆ ವೆಬ್ಸೈಟ್ ಅಲ್ಲಿ ಎಷ್ಟಿದೆ ಅಂತ ನೋಡಬಹುದು ಎಲ್ಲಾದನ್ನು ಕೂಡ ಮಾಡ್ಕೊಬಹುದು ಮತ್ತೆ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಲುಕ್ ಅಲೈಕ್ ಅಂತ ಆಯ್ತಾ ನೋಡಿ ಮಿಂತ್ರದು ಒಂದು ಪ್ರಾಡಕ್ಟ್ ಓಪನ್ ಮಾಡಿದೀನಿ ಅಷ್ಟು ಪಪ್ಪಿಸಿ ಇಂದ ಒಂದು ಶೂ ಇದರಲ್ಲಿ ನಮಗೆ ಲುಕ್ ಅಲೈಕ್ ಅಂತ ಒಂದು ಆಪ್ಷನ್ ತೋರಿಸ್ತಾ ಇದೆ ಇದನ್ನ ನಾವು ಪ್ರೆಸ್ ಮಾಡಿದ್ರೆ ಇದೇ ರೀತಿ ಕಾಣುವಂತ ಬೇರೆ ಬ್ರಾಂಡಿಂಗ್ ಶೂನ ಕೂಡ ನಮಗೆ ಇದರಲ್ಲಿ ಸಜೆಸ್ಟ್ ಮಾಡುತ್ತೆ ನೋಡ್ತಾ ಇದ್ದೀರಾ ನಾನು ನೋಡ್ತಿದ್ದು ಅಶ್ವ ಪೀಸ್ ಸೇಮ್ ನಮಗೆ ಮೆಟ್ರೋ ಬ್ರಾಂಡ್ ಅಲ್ಲೂ ಕೂಡ ಶೂ ಕಾಣ್ತಾ ಇದೆ ಮೋಚಿ ಅಂತ ಯಾವದೋ ಬ್ರಾಂಡ್ ಅದ್ರಲ್ಲೂ ಕೂಡ ಸೇಮ್ ಇದೇ ರೀತಿ ಕಾಣುವಂತ ಶೂ ಇದೆ ಸೊ ಅದನ್ನೆಲ್ಲ ನಮಗೆ ಸಜೆಸ್ಟ್ ಮಾಡುತ್ತೆ ನಮಗೆ ಆ ಬ್ರಾಂಡ್ ಅಲ್ಲಿ ಪ್ರೈಸ್ ಕಡಿಮೆ ಅನಿಸ್ತು ಅಂದ್ರೆ ಇಲ್ಲಿ ಜಸ್ಟ್ ಇದನ್ನ ಪ್ರೆಸ್ ಮಾಡೋ ಮುಖಾಂತರ ನಾವು ವೆಬ್ಸೈಟ್ಗೆ ಕರ್ಕೊಂಡು ಹೋಗುತ್ತೆ ಅದನ್ನ ಬೇಕಾದರೆ ನಾವು ಪರ್ಚೇಸ್ ಅನ್ನ ಮಾಡಬಹುದು ನೋಡಿಮಂತ್ರದಲ್ಲೂ ಕೂಡ ನಮಗೆ ಪ್ರೈಸ್ ಕಂಪ್ಯಾರಿಸನ್ ತೋರಿಸ್ತಾ ಇದೆ.
ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ನೋಡಿ ನಾನಈಗ ಈ ಶೂನ ಪರ್ಚೇಸ್ ಮಾಡೋದಕ್ಕೆ ಹೋಗ್ತಾ ಇದೀನಿ ಅಶ್ವಪೀಸ್ ಇಂದು ಇದರಲ್ಲಿ ನಮಗೆ ಇಲ್ನೋಡಿ ಆಟೋ ಕೂಪನ್ಸ್ ಅಂತ ಒಂದು ಆಪ್ಷನ್ ಬಂತು ಇದನ್ನ ಅಪ್ಲೈ ಕೊಟ್ರೆ ಆಟೋಮೆಟಿಕ್ ಆಗಿ ಅವೈಲಬಲ್ ಇರುವಂತ ಎಲ್ಲಾ ಕೂಪನ್ಸ್ ಗಳನ್ನ ಇದು ಅಪ್ಲೈ ಮಾಡುತ್ತೆ. ಸೋ ನೋಡಿ ಯಾವುದು ಸದ್ದಿ ಕೂಪನ್ ಅಪ್ಲೈ ಆಗಿಲ್ಲ. ಮುಂಚೆ 2300 ಎಷ್ಟೋ ತೋರಿಸ್ತಾ ಇತ್ತು. ನೋಡಿ ಯು ಗಾಟ್ 250 ಆಫ್ ಅಂತ ಕೆಲವೊಂದು ಕೂಪನ್ ಗಳು ಸಿಕ್ತು ನನಗೆ ಈಗ. ಸೋ ಲಿಟರಲಿ ಎಲ್ಲಾ ಕೂಪನ್ ಎಲ್ಲಾ ಅವೈಲಬಲ್ ಕೂಪನ್ಸ್ ನ ಇದು ಆಟೋಮ್ಯಾಟಿಕ್ ಆಗಿ ಅಪ್ಲೈ ಮಾಡುತ್ತೆ. ಸೋ ಟೋಟಲ್ 65 ಕೂಪನ್ಸ್ ಗಳನ್ನ ಇದು ಅಪ್ಲೈ ಮಾಡ್ತು. ಸೋ ನೋಡಿ ಫಿನಿಶ್ ಸೋ ನಾನೀಗ ಚೆಕ್ ಮಾಡಿದ್ರೆ ನನಗೆ ಈಗ 250 ರೂಪಾಯ ಕೂಪನ್ ಸಿಕ್ಕಿರುತ್ತೆ. ಸೋ ನೋಡ್ತಾ ಇದ್ದೀರಾ ಆಟೋಮ್ಯಾಟಿಕ್ ಆಗಿ ಅದು ಕೂಪನ್ನ ಅಪ್ಲೈ ಮಾಡಿದೆ ಇದು ಅದೇ ಹುಡುಕಬಿಟ್ಟು ಮಾಡುತ್ತೆ ಆಯ್ತಾ ಸೋ ನಾರ್ಮಲಿ ನಾನಾಗಿ ನೋಡ್ಬೇಕಾದ್ರೆ 359 ರೂಪ ಇತ್ತು ನೋಡಿ 250 ರೂಪ ಡಿಸ್ಕೌಂಟ್ ಹೋಗಿ 229 ರೂಪಗೆ ಈ ಒಂದು ಶೂನನ್ನ ಪರ್ಚೇಸ್ ಮಾಡಬಹುದು ಸೋ ಕೂಪನ್ಸ್ ನ ಕೂಡ ಆಟೋಮೆಟಿಕ್ ಆಗಿ ಇದು ಅಪ್ಲೈ ಮಾಡ್ಕೊಳ್ಳುತ್ತೆ. ಇನ್ನೊಂದು ಇಂಟರೆಸ್ಟಿಂಗ್ ಫೀಚರ್ ನಾನು ನಿಮಗೆ ತೋರಿಸ್ತಾ ಇದೀನಿ ಡೀಲ್ ಸ್ಕ್ಯಾನರ್ ಅಂತ ನೀವು ಸರ್ಚ್ ಪೇಜ್ ಅಲ್ಲೇ ಯಾವುದೇ ಪ್ರಾಡಕ್ಟ್ ಪೇಜ್ನ್ನ ಓಪನ್ ಮಾಡಿದಂಗೆ ಆ ಪರ್ಟಿಕ್ಯುಲರ್ ಪ್ರಾಡಕ್ಟ್ ನ ಬೆಲೆ ಜಾಸ್ತಿ ಆಗಿದೆಯಾ ಕಡಿಮೆ ಆಗಿದೆಯಾ ಅಂತ ನೋಡಬಹುದು ಜಾಸ್ತಿ ಆಗಿದ್ರೆ ರೆಡ್ ಆರೋ ತೋರಿಸ್ತಾ ಇರುತ್ತೆ ಮೇಲಕ್ಕೆ ಕಡಿಮೆ ಆಗಿದ್ರೆ ಗ್ರೀನ್ ಆರೋ ಕೆಳಗೆ ತೋರಿಸ್ತಾ ಇರುತ್ತೆ ಅದರ ಮೇಲೆ ಮೌಸ್ ತಗೊಂಡು ಹೋದ್ರೆ ಸಾಕು ನಿಮಗೆ ಆ ಒಂದು ಪರ್ಟಿಕ್ಯುಲರ್ ಪ್ರಾಡಕ್ಟ್ ಇಂದು ಆವರೇಜ್ ಪ್ರೈಸ್ ಮತ್ತು ಎಷ್ಟು ಕಡಿಮೆ ಆಗಿದೆ ಅಥವಾ ಎಷ್ಟು ಜಾಸ್ತಿ ಆಗಿದೆ ಅಂತ ಪರ್ಸೆಂಟೇಜ್ ಅಲ್ಲಿ ತೋರಿಸುತ್ತೆ ಹೆವಿ ಯೂಸ್ ಆಗುವಂತ ಫೀಚರ್ ಆಯ್ತಾ ನಾವು ಪ್ರಾಡಕ್ಟ್ ಒಳಗೆ ಹೋಗದಂಗೆನೆ ಅದು ಕಡಿಮೆ ಆಗಿದೆಯಾ ಜಾಸ್ತಿ ಆಗಿದೆಯಾ ಅಂತ ತಿಳ್ಕೊಬಹುದು ಮತ್ತೆ ಇನ್ನೊಂದು ಇಂಟರೆಸ್ಟಿಂಗ್ ಫೀಚರ್ ಅಂತ ನನಗೆ ಅನ್ಸಿದ್ದು ಸ್ಪೆಂಡ್ ಲೆನ್ಸ್ ಅಂತ ಸೋ ಇದೇನಪ್ಪ ಮಾಡುತ್ತೆ ಅಂದ್ರೆ ನಾವು Amazon Flipಕart ಸ್ವಿಗ್ಗಿಜಮಟೋ ಲಿಟ್ರಲಿ ಥರ್ಡ್ ಪಾರ್ಟಿ ವೆಬ್ಸೈಟ್ ಗಳಲ್ಲಿ ಅದು ಯಾವುದಾದ್ರೂ ಆಗಿರಬಹುದು ಆಯ್ತಾ ಅದರಲ್ಲಿ ನೀವು ಎಷ್ಟು ದುಡ್ಡನ್ನ ಖರ್ಚು ಮಾಡಿದ್ದೀರಾ ಅನ್ನೋದನ್ನ ಕೂಡ ತೋರಿಸುತ್ತೆ ಮತ್ತು Netflixೆಕ್ಸ್ ಅನ್ನ ಓಪನ್ ಮಾಡಿದ ಅದರಲ್ಲಿ ನೀವು ಕಳೆದ ಕೆಲವು ದಿನಗಳಲ್ಲಿ ಏನೆಲ್ಲ ವಾಚ್ ಮಾಡಿದೀರಾ ಯಾವ ಸೀರೀಸ್ ವಾಚ್ ಮಾಡಿದೀರಾ ಎಷ್ಟು ಟೈಮ್ನ್ನ ಸ್ಪೆಂಡ್ ಮಾಡಿದೀರಾ ಎಲ್ಲಾದನ್ನು ಕೂಡ ತೋರಿಸುತ್ತೆ ನೋಡಿ ಆಟೋಮ್ಯಾಟಿಕ್ ಆಗಿ ಆರ್ಡರ್ ಸಿಗೋಯ್ತು. ಸೋ ಇದಗೆ ಅನಲೈಸ್ ಕೊಟ್ಟೆ ಅಂತ ಅಂದ್ರೆ ನಾನು ನನ್ನ ಆರ್ಡರ್ ಹಿಸ್ಟ್ರಿಯನ್ನ ಚೆಕ್ ಮಾಡಿ ನಾನು ಎಷ್ಟು ದುಡ್ಡನ್ನ ಸ್ಪೆಂಡ್ ಮಾಡಿದೀನಿ ಅಂತ ತೋರಿಸುತ್ತೆ. ನೋಡಿ ಅನಲೈಸ್ ಮಾಡ್ತಾ ಇದೆ.
ಟೋಟಲ್ ಸ್ಪೆಂಡ್ 119 ಆರ್ಡರ್ ಗಳಲ್ಲಿ 14 ಲಕ್ಷ ಸ್ಪೆಂಡ್ ಮಾಡಿದೀನಿ ಅಂತ ಡೈರೆಕ್ಟ ಆಗಿ ಅವರ ವೆಬ್ಸೈಟ್ ಗೆ ಕರ್ಕೊಂಡು ಹೋಗುತ್ತೆ ಇಲ್ಲಿ ತೋರಿಸುತ್ತೆ ನಂದು ಆಯ್ತ ಕಂಪ್ಲೀಟ್ ಆಗಿ. ಸೋ ನೋಡ್ತಾ ಇದ್ದೀರಾ ನಂದು Amazon ಅಲ್ಲಿ ಸ್ಪೆಂಡ್ ಆಗಿದೆ Flipkart ಅಲ್ಲಿ Zomato ನಲ್ಲಿ 3,80,000 ಸ್ಪೆಂಡ್ ಮಾಡಿದೀನಿ. ಅದೇ ರೀತಿಮಂತ್raಜio ನೈಕ ಈ ರೀತಿ ಎಲ್ಲಾ ವೆಬ್ಸೈಟ್ ಗಳಿಂದನು ಕೂಡ ನನ್ನ ಡಾಟಾವನ್ನ ಇದು ತಗೊಳ್ಳುತ್ತೆ ಆಯ್ತಾ ಸೋ ಎಷ್ಟು ದುಡ್ಡನ್ನ ಸ್ಪೆಂಡ್ ಮಾಡಿದೀನಿ ಅಂತ ಇದಕ್ಕೆ ಸ್ಪೆಂಡ್ ಲೆನ್ಸ್ ಅಂತ ಕರೀತಾರೆ ಆಯ್ತಾ ಬಯೋ ಅಡಿಕೆನ್ ಅವರು ಸೋ ಈ ರೀತಿ ಎಲ್ಲಾ ಫೀಚರ್ ಗಳಿದೆ ಸೋ ನೀವು ಈ ಒಂದು ಸೇಲ್ ಟೈಮ್ ಅಲ್ಲಿ ಪರ್ಚೇಸ್ ಮಾಡೋದಕ್ಕಿಂತ ಮುಂಚೆ ಒಂದು ಸಲ ನಿಮ್ಮ ಬ್ರೌಸರ್ ನಲ್ಲಿ ಇದನ್ನ ಚೆಕ್ ಮಾಡ್ಕೊಳ್ಳಿ ಮುಂಚೆ ಎಷ್ಟಿತ್ತು ಯಾವುದೇ ಪ್ರಾಡಕ್ಟ್ ಆದ್ರೂ ಆಗಿರಲಿ ಆಯ್ತಾ ಸೋ ನಿಮಗೆ ಒಂದು ಐಡಿಯಾ ಬರುತ್ತೆ ಇದು ಆಕ್ಚುಲಿ ಕಡಿಮೆ ಆಗಿದೆಯಾ ಈ ಸೇಲ್ ಟೈಮ್ ಅಲ್ಲಿ ಏನು ಅಂತ ನಂಗ ಅನಿಸ್ತಂಗೆ ಇವರದ ಒಂದು ಅಪ್ಲಿಕೇಶನ್ ಸಹ ಇದೆ ಅದ್ರಲ್ಲೂ ಕೂಡ ಇದೇ ರೀತಿ ಗ್ರಾಫ್ ಎಲ್ಲ ತೋರಿಸುತ್ತೆ. ಈ ಸೇಲ್ ಟೈಮ್ ಅಲ್ಲಿ ಹೆವಿ ಯೂಸ್ ಆಗುವಂತ ಒಂದು ಟೂಲ್ ಪ್ರಾಡಕ್ಟ್ ಎಕ್ಸ್ಟೆನ್ಶನ್ ನಾನು ಪರ್ಸನಲಿ 11 ವರ್ಷದಿಂದ ಯೂಸ್ ಮಾಡ್ತಾ ಇದೀನಿ ಆಯ್ತಾ ಈ ಸೇಲ್ ಟೈಮ್ ಅಲ್ಲಿ ಪ್ರತಿ ವರ್ಷ ವಿಡಿಯೋ ಮಾಡ್ಕೊಂಡು ಬರ್ತೀನಿ. ತುಂಬಾ ಜನಕ್ಕೆ ಇದರಿಂದ ಯೂಸ್ ಆಗಿದೆ ಚೆಕ್ ಮಾಡಿ ನೋಡಿ.