Monday, September 29, 2025
HomeTech Newsಫ್ಲಿಪ್‌ಕಾರ್ಟ್ ಬಿಗ್ ಬಿಲ್ಲಿಯನ್ ಡೇಸ್ 2025

ಫ್ಲಿಪ್‌ಕಾರ್ಟ್ ಬಿಗ್ ಬಿಲ್ಲಿಯನ್ ಡೇಸ್ 2025

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಟೈಮ್ ಅಲ್ಲಿ ಯಾವುದಾದರೂ ಒಂದು ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಯಾವುದೆಲ್ಲ ಸ್ಮಾರ್ಟ್ ಫೋನ್ ಗೆ ಬಿಗ್ಗೆಸ್ಟ್ ಡಿಸ್ಕೌಂಟ್ ಸಿಗ್ತಾ ಇದೆ. ನಿಮ್ಮ ಬಡ್ಜೆಟ್ ಏನಾದ್ರೂ 30,000 ರೇಂಜ್ ಅಲ್ಲಿ ಇದ್ರೆ ಕೆಲವೊಂದು ಸ್ಮಾರ್ಟ್ ಫೋನ್ ಗಳನ್ನ ಸಜೆಸ್ಟ್ ಮಾಡ್ತೀನಿ ಮೊದಲನೆದಾಗಿ motorola ಎಡ್ಜ್ 60 Pro ನಾರ್ಮಲಿ ಸ್ಮಾರ್ಟ್ ಫೋನ್ ರೂ000 ರೂಪಾಯಿ ಇರುತ್ತೆ ಬಟ್ ಈ ಸೇಲ್ ಟೈಮ್ ಅಲ್ಲಿ ಬ್ಯಾಂಕ್ ಆಫರ್ ಎಲ್ಲ ಇನ್ಕ್ಲೂಡ್ ಆಗಿ ಲಿಟ್ರಲಿ 25000 ರೂಪಾಯಿಗೆ ಪರ್ಚೇಸ್ ಮಾಡಬಹುದು ಈ ಒಂದು ಸ್ಮಾರ್ಟ್ ಫೋನ್ ನಲ್ಲಿ ಒಂದು ಲೆವೆಲ್ ಗೆ ಪವರ್ಫುಲ್ ಆಗಿರುವಂತ ಡೈಮಂಡ್ ಸಿಟಿ 8350 ಪ್ರೊಸೆಸರ್ 6000 mh ಕೆಪ್ಯಾಸಿಟಿ ಬ್ಯಾಟರಿ ಲುಕ್ ಎಲ್ಲ ಸಕತ್ತಾಗಿರುತ್ತೆ ನಿಮಗೆ ಹಿಂದಗಡೆ ವೀಗನ್ ಲೆದರ್ ಬ್ಯಾಕ್ ಕಲರ್ಫುಲ್ ಆಗಿರುವಂತ ಸ್ಮಾರ್ಟ್ ಫೋನ್ 50 mಪ ಕ್ಯಾಮೆರಾ ಕ್ಯಾಮೆರಾ ಆಕ್ಚುಲಿ ಫೋನ್ಲ್ಲಿ ಚೆನ್ನಾಗಿದೆ ಸೋ 25000 ರೂಪಾಯಿಗೆ ಮೋಟೋ ಬ್ರಾಂಡಿಂಗ್ ಅಲ್ಲಿ ಒಂದು ಒಳ್ಳೆ ಆಪ್ಷನ್ ಆಗಬಹುದು ನೆಕ್ಸ್ಟ್ ಹೆವಿ ಪ್ರೀಮಿಯಂ ಆಗಿರುವಂತ ಸ್ಮಾರ್ಟ್ ಫೋನ್ Poco F7 ಇದನ್ನ ಅನ್ಬಾಕ್ಸ್ ಕೂಡ ಮಾಡಿದೀನಿ ಬೆಂಕಿ ಸ್ಮಾರ್ಟ್ ಫೋನ್ ಕ್ಯಾಮೆರಾ ಒಂ ಚೆನ್ನಾಗಿಲ್ಲ ಅನ್ನೋದು ಬಿಟ್ಟರೆ ಉಳಿದಿದ್ದೆಲ್ಲ ಸಕತ್ತಾಗಿದೆ.

ನಾರ್ಮಲ್ ಈ ಸ್ಮಾರ್ಟ್ ಫೋನ್ 32000 ಇರುತ್ತೆ. ಈ ಸೇಲ್ ಟೈಮ್ ಅಲ್ಲಿ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ 30,000 ರೇಂಜ್ ಅಲ್ಲಿ ಪರ್ಚೇಸ್ ಮಾಡಬಹುದು. ಸೋ ಈ ಫೋನ್ಲ್ಲಿ ಸ್ನಾಪ್ಡ್ರಾಗನ್ 8s4 ಪ್ರೊಸೆಸರ್ ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ 7550 mh ಕೆಪ್ಯಾಸಿಟಿ ಬ್ಯಾಟರಿ ಫ್ರಂಟ್ ಮತ್ತೆ ಬ್ಯಾಕ್ ಗ್ಲಾಸ್ ಅಲ್ಯುಮಿನಿಯಂ ಫ್ರೇಮ್ ಸಾಕತಾಗಿದೆ ಫೋನ್ ಆಯ್ತಾ ಸೋ ಪರ್ಫಾರ್ಮೆನ್ಸ್ಗೆ ಈ ಸ್ಮಾರ್ಟ್ ಫೋನ್ ನಾವು ಆರಾಮಾಗಿ ಪ್ರಿಫರ್ ಮಾಡಬಹುದು ನೆಕ್ಸ್ಟ್ಪಿಕ್ಸೆಲ್ 8a ಸೋಗೂಗಲ್ ಅವರದು ಕ್ಯಾಮೆರಾ ಎಲ್ಲ ಒಂದು ಲೆವೆಲ್ಗೆ ಚೆನ್ನಾಗಿರುತ್ತೆ ಸ್ವಲ್ಪ ಹಳೆ ಸ್ಮಾರ್ಟ್ ಫೋನ್ ಒಂದಒಂದೂವರ ವರ್ಷ ಹಳೆ ಸ್ಮಾರ್ಟ್ ಫೋನ್ ನಾರ್ಮಲ್ ಈ ಸ್ಮಾರ್ಟ್ ಫೋನ್ 38000 ಇರುತ್ತೆ ಈ ಸೇಲ್ ಟೈಮ್ ಅಲ್ಲಿ 280 ಸಿಗ್ತಾ ಇದೆ ಒಳ್ಳೆ ಪ್ರೈಸ್ ಇದರಲ್ಲಿ ನಮಗೆಟೆನ್ಸರ್ G3 ಪ್ರೊಸೆಸರ್ ಇದೆ ಒಂತರ ಹೈಯರ್ ಮಿಡ್ ಎಂಡ್ ಪ್ರೋಸೆಸರ್ 64ಎಪ ಕ್ಯಾಮೆರಾ 4404ಎ ಕೆಪ್ಯಾಸಿಟಿ ಬ್ಯಾಟರಿ ಸೋ ನೋಡಿ ಪಿಕ್ಸೆಲ್ ಫೋನ್ ಬೇಕು ಅಂದ್ರೆ ಸ್ವಲ್ಪ ಕಡಿಮೆಯಾಗಿದೆ ಇನ್ನೊಂದು ಒಳ್ಳೆ ಆಫರ್ ಇತ್ತು ನೆನ್ನೆ ಮಿಸ್ ಮಾಡ್ಕೊಂಡಿರ್ತೀರಾ ತುಂಬಾ ಜನಪಿಕ್ಸೆಲ್ 9 ಆಯ್ತಾ ನಾರ್ಮಲ್ ಈ ಸ್ಮಾರ್ಟ್ ಫೋನ್ ಲಿಟ್ರಲಿ ಒಂದು 64 65000 ರೇಂಜ್ ಅಲ್ಲಿ ಇರುತ್ತೆ ಬಟ್ ಈ ಸೇಲ್ ಟೈಮ್ಅಲ್ಲಿ ಮೊನ್ನ ಮೊನ್ನೆ 38 000 ರೂಪಾಯಿಗೆ ಅವೈಲಬಲ್ ಇತ್ತು ನನಗೆ ಗೊತ್ತಿಲ್ಲ ಎಷ್ಟು ಜನ ಪರ್ಚೇಸ್ ಮಾಡಿದ್ರು ಅಂತ ಇದನ್ನೆಲ್ಲ ನೋಡಿದ್ರೆ Flipkart ಅವರದು ಸ್ಕ್ಯಾಮ್ ಅನ್ಸಬಿಡುತ್ತೆ ಆಯ್ತಾ ಆರ್ಡರ್ನೆಲ್ಲ ಕ್ಯಾನ್ಸಲ್ ಮಾಡ್ಬಿಡ್ತಾರೆ. ಸೇಲ್ ಟೈಮ್ ಅಲ್ಲಿ ಸುಮ್ನೆ ಪ್ರೈಸ್ ಕಡಿಮೆ ಅಂತ ಅನ್ನೋದು ಕಡಿಮೆನೇ ಆಗಿರಲ್ಲ ಒಂದು ದಿನ ಬಿಟ್ಬಿಟ್ಟು ಅಥವಾ ಸ್ವಲ್ಪ ಹೊತ್ತು ಬಿಟ್ಬಿಟ್ಟು ಪಟ್ ಅಂತ ಪ್ರೈಸ್ ನ್ನ ಮತ್ತೆ ಜಾಸ್ತಿ ಮಾಡ್ತಾರೆ.

ಈಗ ಈಪಿಕ್ಸಲ್ 9 ಮುಂಚೆಗಿಂತ ಜಾಸ್ತಿ ಆಗಿದೆ ಪ್ರೈಸ್ 80,000 ರೂಪ ತೋರಿಸ್ತಾ ಇದೆ. ಸೋ G4 ಚಿಪ್ 60 MP ಕ್ಯಾಮೆರಾ 4700 mh ಕೆಪ್ಯಾಸಿಟಿ ಬ್ಯಾಟರಿ ನನಗೆ ಗೊತ್ತಿಲ್ಲ 37 38000 ರೂಪಗೆ ತಗೊಂಡವರು ಅಂತು ಬೆಂಕಿ ಆಪ್ಷನ್ ಆಗುತ್ತೆ. ನೆಕ್ಸ್ಟ್ಪಿಕ್ಸೆಲ್ 9A ಸೋ ನಾರ್ಮಲಿ ಸ್ಮಾರ್ಟ್ ಫೋನ್ 5,000 ಇರುತ್ತೆ. ಈ ಸೇಲ್ ಟೈಮ್ ಅಲ್ಲಿ 4,000 ರೂ. ಅವೈಲೆಬಲ್ ಇದೆ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ಇದರಲ್ಲೂ ಕೂಡ G5 ಚಿಪ್ 48 MP ಕ್ಯಾಮೆರಾ 5100 mh ಕೆಪ್ಯಾಸಿಟಿ ಬ್ಯಾಟರಿ ಎಲ್ಲಾ ಇದೆ ಒಂದು ಒಳ್ಳೆ ಆಪ್ಷನ್ ಆಗಿದೆ ನೆಕ್ಸ್ಟ್ Vivo T4 ಅಲ್ಟ್ರಾ ಸ್ಮಾರ್ಟ್ ಫೋನ್ ಕ್ಯಾಮೆರಾಗೆ ಹೇಳಿ ಮಾಡಿಸಿದ ಸ್ಮಾರ್ಟ್ ಫೋನ್ ನಾರ್ಮಲಿ 37000 ಇರ್ತಿತ್ತು ಈ ಸೇಲ್ ಟೈಮ್ಲ್ಲಿ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ 34 33 34000 ರೂಪಗೆ ಪರ್ಚೇಸ್ ಮಾಡಬಹುದು ಡೈಮಂಡ್ ಸಿಟಿ 9300 ಪ್ಲಸ್ ಪ್ರೊಸೆಸರ್ ಪವರ್ಫುಲ್ ಆಗಿರುವಂತ ಪ್ರೋಸೆಸರ್ 5500 m ಕೆಪ್ಯಾಸಿಟಿ ಬ್ಯಾಟರಿ ಕ್ಯಾಮೆರಾ ಕೂಡ ಚೆನ್ನಾಗಿದೆ ನೆಕ್ಸ್ಟ್ ನಥಿಂಗ್ ಫೋನ್ 3 ಬಿಗ್ಗೆಸ್ಟ್ ಸ್ಕ್ಯಾಮ್ ಅಂತೀನಿ ಆಯ್ತಾ ಸೋ ನನಗೆ ಗೊತ್ತಿಲ್ಲ ಎಷ್ಟು ಜನ ಪರ್ಚೇಸ್ ಮಾಡಿದ್ರಿ ಅಂತ ಎಕ್ಸ್ಚೇಂಜ್ ಮಾಡ್ಕೊಂಡೆ ಈ ಸ್ಮಾರ್ಟ್ ಫೋನ್ಗೆ 35000 ಅಂತೆ ಹಳೆ ನಥಿಂಗ್ ಫೋನ್ ಎಕ್ಸ್ಚೇಂಜ್ ಮಾಡ್ಕೊಂಡು 35000 ಬಿಗ್ಗೆಸ್ಟ್ ಸ್ಕ್ಯಾಮ್ ಯಾರು ಕೂಡ ತಾಳಕ್ಕೆ ಹೋಗ್ಬೇಡಿ ಇದನ್ನ 8s4 ಫೋನ್ ಚೆನ್ನಾಗಿದೆ ಬಟ್ 80 ಯಾವ ನನ್ನ ಮಗ ಕೊಡ್ತಾನೆ ಅಂತ ಗೊತ್ತಿಲ್ಲ ಈ ಫೋನ್ಗೆ ಕೆಟ್ಟದಾಗಿದೆ ಫೋನ್ ಆಯ್ತಾ ಅಂದ್ರೆ ಫೋನ್ ಚೆನ್ನಾಗಿದೆ ಪ್ರೈಸ್ ಹೆವಿ ಜಾಸ್ತಿ ಆಯ್ತು ಅಂತ ನನ್ನ ಪ್ರಕಾರ ಆಯ್ತಾ ವಿಥೌಟ್ ಆಫರ್ 40 ರೂಪಾ ಕೊಟ್ಟು ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ಒಂದು 35 40,000 ರೂಪಾಯಿಗೆ ಓಕೆ ಅಂತೀರಿ ಬಟ್ ಎಕ್ಸ್ಚೇಂಜ್ ಮಾಡಿ 35,000 ಅಂತ ಅಂದ್ರೆ ಯಾರು ತಾಳಕೆ ಹೋಗಬೇಡಿ ವೇಸ್ಟ್ ಅಂದ್ರೆ ವೇಸ್ಟ್ ನಂಗೆ ಅನಿಸದಂಗೆ ನೆಕ್ಸ್ಟ್ ಬಿಗ್ಗೆಸ್ಟ್ ಡಿಸ್ಕೌಂಟ್ ಸಿಗತಿರುವಂತ ಸ್ಮಾರ್ಟ್ ಫೋನ್ ಸುಮಾರು 40,000 ರೇಂಜ್ ಅಲ್ಲಿ Samsung Galaxy S24 ವಿತ್ ಸ್ನಾಪ್ಡ್ರಾಗನ್ 8ಜ3 ಆಯ್ತಾ ಬೆಂಕಿ ಸ್ಮಾರ್ಟ್ ಫೋನ್ಸ್ Samsung ಬ್ರಾಂಡಿಂಗ್ ಅಲ್ಲಿ 37 38000 ರೇಂಜ್ಗೆ Galaxy S24 ಸಿಗತಾ ಇದೆ ಕಣ್ಣು ಮುಚ್ಚಿಕೊಂಡು ಪರ್ಚೇಸ್ ಮಾಡಬಹುದು ಆಯ್ತಾಎಐ ಫೀಚರ್ ಎಲ್ಲಾ ಇದೆ ನಮಗೆ ಇದ್ರಲ್ಲಿ ಸೋ ಸೂಪರ್ ಆಪ್ಷನ್ ಆಗುತ್ತೆ ಆಯ್ತಾ ಒನ್ ಆಫ್ ದ ಬೆಸ್ಟ್ ಆಪ್ಷನ್ ಆಗುತ್ತೆ ಸೋ ನಂಗೆ ಅನಿಸದಂಗೆ ಸೋ ಈ Flipkart ನಲ್ಲಿ ಇರುವಂತ ಡಿಸ್ಕೌಂಟ್ ಅಲ್ಲಿ ನನಗೆ ಈ ಡಿಸ್ಕೌಂಟ್ ಸೂಪರ್ ಅನ್ನಿಸ್ತು ಕ್ರೇಜಿ ಅನ್ನಿಸ್ತು ಸೋ ಇದಾದ ನಂತರ ಇನ್ನೊಂದು ಬಿಗ್ಗೆಸ್ಟ್ ಡಿಸ್ಕೌಂಟ್ ಸಿಗತಾ ಇರುವಂತದ್ದು ಐಫೋನ್ 16 ಸೋ ಸ್ಟಾರ್ಟಿಂಗ್ ಮೊನ್ನ ಮೊನ್ನೆ ಅಂದ್ರೆ ಈ ಸೇಲ್ ಶುರುವಾದಾಗ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ಎಫೆಕ್ಟಿವ್ ಆಗಿ 48 49000 ರೂಪಾಗೆ ಸಿಗತಿತ್ತು ಈಗ ಸ್ವಲ್ಪ ಜಾಸ್ತಿ ಆಗಿದೆ ಈ ಒಂದು 52 53 ರೂ ಆಗುತ್ತೆ.

ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ಸ್ವಲ್ಪ ಜಾಸ್ತಿ ಆಗಿದೆ ನೋಡ್ಕೊಳ್ಳಿ ನಿಮಗೆ ವರ್ತ್ ಅನಿಸ್ತು ಅಂದ್ರೆ ಪರ್ಚೇಸ್ ಮಾಡಬಹುದು ಬಟ್ ಸ್ಟಿಲ್ ನಂಗೆ ಅನಿಸದಂಗೆ ಐಫೋನ್ 16 52 53000 ರೂಪ ಕಣ್ಣು ಮುಚ್ಚಿಕೊಂಡು ಪರ್ಚೇಸ್ ಮಾಡಬಹುದು ಇದು ಕೂಡ ಒಂದು ಒಳ್ಳೆ ಡಿಸ್ಕೌಂಟ್ ಆಗುತ್ತೆ ಒಂದು Galaxy S2 ಫ್ಲಾಗ್ಶಿಪ್ ಸ್ಮಾರ್ಟ್ ಫೋನ್ 37000 ರೂಪಯಿಗೆ ಬೆಂಕಿ ಆಪ್ಷನ್ ಐಫೋನ್ 16 ಎರಡು ಕೂಡ ಹೆವಿ ಡಿಸ್ಕೌಂಟ್ ಅಲ್ಲಿದೆ ನೋಡ್ಕೊಳ್ಳಿ ಆಯ್ತಾ ಒಬ್ಬೊಬ್ಬರಿಗೆ ಆಕ್ಚುಲಿ ಈ ಫೋನ್ ಡಿಸ್ಕೌಂಟ್ತೋ ರಿಸ್ತಿಲ್ಲ ನನ್ನ ಅಕೌಂಟ್ ಅಲ್ಲಿ ನನ್ನ Flipkart ಅಕೌಂಟ್ ಅಲ್ಲಿ ನನಗೆ ಡಿಸ್ಕೌಂಟ್ ತೋರಿಸ್ತಾ ಕೆಲವು ಜನಕ್ಕೆ ತೋರಿಸ್ತಾ ಇದೆ ನನ್ನ ಅಕೌಂಟ್ ಅಲ್ಲಿ ತೋರಿಸ್ತಿಲ್ಲ ನಿಮಗೇನಾದ್ರೂ ಇದೇ ಪ್ರಾಬ್ಲಮ್ ಆಗ್ತಿದಯಾ ದಯವಿಟ್ಟು ಕಾಮೆಂಟ್ ಮಾಡಿ ಆಯ್ತಾ ನಾನೇನು ಬ್ಲಾಕ್ ಮಾಡ್ಬಿಟ್ಟು ಅವರ Flipkart ನವರು ಏನೋ ಗೊತ್ತಿಲ್ಲ ಆಯ್ತಾ ಸೋ ಒಟ್ಟನಲ್ಲಿ ಕೆಲವೊಂದು ಸ್ಮಾರ್ಟ್ ಫೋನ್ ಡಿಸ್ಕೌಂಟ್ ಸಿಗತಾ ಇದೆ. ಸೊ ಅದರಲ್ಲಿ S2 ಮತ್ತು ಐಫೋನ್ 16 ಟಾಪ್ ನಾಚ್ ಅಂತೀನಿ. ನೆಕ್ಸ್ಟ್ 60 ಸೋ ಇದು ನಾರ್ಮಲಿ 50,000 ಇರುತ್ತೆ ಬಟ್ ಈ ಸೇಲ್ ಟೈಮ್ ಅಲ್ಲಿ 38,000 ರೂ. ಅವೈಲೆಬಲ್ ಇದೆ. ಸೋ ಇದರಲ್ಲಿ ಡೈಮಂಡ್ ಸಿಟಿ 7400ಎ ಪ್ರೊಸೆಸರ್ ಇದೆ. ಒಂದು ಲೆವೆಲಿ ಮಿಡ್ ಎಂಡ್ ಪ್ರೊಸೆಸರ್ 4500 mh ಕೆಪ್ಯಾಸಿಟಿ ಬ್ಯಾಟರಿ 50 MB ಕ್ಯಾಮೆರಾ ಇದೆ. ಸೊ ಫ್ಲಿಪ್ ಫೋನ್ ಬೇಕು ಅಂದ್ರೆ ಮೋಟೋ ಬ್ರಾಂಡಿಂಗ್ ಅಲ್ಲಿ ನೋಡ್ರಪ್ಪ 38000 ರೂಪಗೆ ಓಕೆ ಆಪ್ಷನ್ ಫ್ಲಿಪ್ ಅಂತ ತಗೋಬೇಕು ಪರ್ಫಾರ್ಮೆನ್ಸ್ ಎಲ್ಲ ಅಷ್ಟಕ್ಕೆ ಅಷ್ಟೇ ಇನ್ನು ಐಫೋನ್ 14 ಸ್ವಲ್ಪ ಹಳೆ ಸ್ಮಾರ್ಟ್ ಫೋನ್ ಸ್ವಲ್ಪ ಅಲ್ಲ ಜಾಸ್ತಿನೇ ಹಳೆ ಸ್ಮಾರ್ಟ್ ಫೋನ್ ಮೂರು ವರ್ಷ ಹಳೆ ಸ್ಮಾರ್ಟ್ ಫೋನ್ ಬಯೋನಿonic A15 ಚಿಪ್ ಸೋ ನಾರ್ಮಲಿ ಸ್ಮಾರ್ಟ್ ಫೋನ್ 40 45000 ರೇಂಜ್ ಇರುತ್ತೆ ಬಟ್ ಈ ಸೇಲ್ ಟೈಮ್ಅಲ್ಲಿ ನನಗೆ ಅನಿಸದಂಗೆ ಒಂದು 38ಕ್ಕೆಲ್ಲ ಸ್ಟಾರ್ಟಿಂಗ್ ಇತ್ತು ಈಗ ಸ್ವಲ್ಪ ಜಾಸ್ತಿ ಆಗಿರಬಹುದು ನೋಡ್ಕೊಳ್ಳಿ ಒಟ್ಟಿಗೆ ಇದು ಇನ್ ಕೇಸ್ ಒಂದು 40ರಒಳಗೆ ಸಿಕ್ರೆ 35 40ರಒಳಗೆ ಸಿಕ್ರೆ ತಗೋಬಹುದು ನಂಗೆ ಅನಿಸದಂಗೆ ಅದಕ್ಕಿಂ ಜಾಸ್ತಿ ಆಯ್ತು ಅಂದ್ರೆ ಸ್ವಲ್ಪ ಬಡ್ಜೆಟ್ ಜಾಸ್ತಿ ಮಾಡಿ ಫೋನ್ 15 16 ಪರ್ಚೇಸ್ ಮಾಡಿದ್ರು ಒಳ್ಳೇದು.

ಈ ಸಲ ಬಿಗ್ಗೆಸ್ಟ್ ಸ್ಕ್ಯಾಮ್ ಅನ್ಸಿದ್ದು ಫೋನ್ 16 pro ಮತ್ತು pro ಮ್ಯಾಕ್ಸ್ ಸೋ ನಾರ್ಮಲಿ ಈ ಫೋನ್ 16 Pro ರೂಪ ಇರ್ತಿತ್ತು ಸೋ ಈಗ 17 ಲಾಂಚ್ ಆದ್ಮೇಲೆ ಆಬ್ಿಯಸ್ಲಿ ಪ್ರೈಸ್ ಕಡಿಮೆ ಆಗಿರುತ್ತೆ ಸೋ ಈ ಸೇಲ್ ಟೈಮ್ ಅಲ್ಲಿ 720 ರೂ ಸಿಗುತ್ತೆ ಅಂತ ಅಂದ್ರು ನನ್ನ ಅಕೌಂಟ್ ಅಲ್ಲಿ ತೋರಿಸಲಿಲ್ಲ ಕೆಲವು ಜನ ಪರ್ಚೇಸ್ ಮಾಡಿದ್ರು ಅಂತ ಕಾಣುತ್ತೆ ಬ್ಯಾಂಕ್ ಆಫರ್ ಇಂಕ್ಲೂಡ್ ಆಗಿ 72000 ರೂಪಾಗೆ ಒಂದು ಒಳ್ಳೆ ಆಪ್ಷನ್ ಆಗೋದು ಈಗ ರೂಪಾ ಜಾಸ್ತಿಯಾಗಿ 83000 ರೂಪಾಗೆ ಅವೈಲಬಲ್ ಇದೆ ಸೋ ಮಿಸ್ ಮಾಡ್ಕೊಂಡಿದ್ರೆ ಏನು ಮಾಡೋದಕ್ಕೆ ಆಗಲ್ಲ 83000 ರೂಪಾಗೆ ಯೋಚನೆ ಮಾಡಿ ತಗೊಳ್ಳಿ ಅಷ್ಟೇನೆ ಪ್ರೋಮ್ಯಾಕ್ಸ್ ಮುಂಚೆ ಅಂದ್ರೆ ಈ 17 ಲಾಂಚ್ ಆಗಕಿಂತ ಮುಂಚೆ 1:40 ಇತ್ತು ಸೋ ಸೇಲ್ ಟೈಮ್ಲ್ಲಿ 9000 ರೂಪಾಗೆ ಸಿಗುತ್ತೆ ಬ್ಯಾಂಕ್ ಆಫರ್ ಅಲ್ಲಿ ಇಂಕ್ಲೂಡ್ ಆಗಿ ಅಂತ ಅಡ್ವರ್ಟೈಸ್ಮೆಂಟ್ ಮಾಡ್ತಾ ಇದ್ರು ಸೋ ಸ್ಟಾರ್ಟಿಂಗ್ ಕೆಲವು ಜನಕ್ಕೆ ಸಿಕ್ತು ಅಂತ ಕಾಣುತ್ತೆ ಕೆಲವು ಜನಕ್ಕೆಲ್ಲ ಕ್ಯಾನ್ಸಲ್ ಮಾಡಬಿಟ್ಟವರೆ ಆರ್ಡರ್ ಆದ್ಮೇಲೆ ಕ್ಯಾನ್ಸಲ್ ಮಾಡೋರೆ ಆಯ್ತಾ ಇತ್ತು ನನ್ನ ಮಕ್ಕಳು ಈ Flipkart ನವರು ಅಂದ್ರೆ ಸೋ ಈಗ ಪ್ರೋ ಮ್ಯಾಕ್ಸ್ ಸ್ವಲ್ಪ ಜಾಸ್ತಿಯಾಗಿಒಲ5000 ರೂಪಾಯಿಗೆ ಅವೈಲಬಲ್ ಇದೆ ಸೋ ಎರಡರಲ್ಲೂ ಕೂಡ ನಮಗೆ a8 pro ಚಿಪ್ ಎಲ್ಲ ಸಿಗುತ್ತೆ ಒಳ್ಳೆ ಸ್ಮಾರ್ಟ್ ಫೋನೇ ಅವರು ಹೇಳಿದ್ದ ಆಫರ್ ಪ್ರೈಸ್ ಸಿಕ್ಕಿದ್ರೆ ಒಳ್ಳೆ ಆಪ್ಷನ್ ಆಗ್ತಿತ್ತು ಈಗ ಸ್ವಲ್ಪ ಜಾಸ್ತಿ ಆಗ್ಬಿಟ್ಟಿದೆ ನೆಕ್ಸ್ಟ್ ಇನ್ನೊಂದು ಒಳ್ಳೆ ಡಿಸ್ಕೌಂಟ್ ಸಿಗತಿರುವಂತ ಸ್ಮಾರ್ಟ್ ಫೋನ್ವo X 200 Pro ಕಣಮು ಮುಚ್ಚಕೊಂಡು ಕ್ಯಾಮೆರಾಸ್ ತಗೋಬಹುದು. ಬೆಂಕಿ ಸ್ಮಾರ್ಟ್ ಫೋನ್ ಗುರು.

ಈ apple ಗಿಂತ ಒಳ್ಳೆ ಫೋಟೋಸ್ ಅನ್ನ ಇದು ತೆಗೆಯುತ್ತೆ ವಿಡಿಯೋಸ್ ಅಲ್ಲ ಫೋಟೋಸ್ ಅನ್ನ. ಸೋ ಡೈಮಂಡ್ ಸಿಟಿ 9400 ಪ್ರೊಸೆಸರ್ ಸಕತ್ತಾಗಿದೆ ಕ್ಯಾಮೆರಾ ಮಾತ್ರ ನೆಕ್ಸ್ಟ್ ಲೆವೆಲ್ ಇದೆ 6000 m ಕೆಪ್ಯಾಸಿಟಿ ಬ್ಯಾಟರಿ ನಾರ್ಮಲಿ 95000 ಇರುತ್ತೆ. ಈ ಸೇಲ್ ಟೈಮ್ ಅಲ್ಲಿ ಬ್ಯಾಂಕ್ ಆಫರ್ ಇಂಕ್ಲೂಡ್ ಆಗಿ 88000 ರೂ. ಅವೈಲೆಬಲ್ ಇದೆ. ನೋಡಿ ಇವೆಲ್ಲ ಫ್ಲಾಗ್ಶಿಪ್ ಫೋನ್ಗಳು ಕೆಲವೊಂದು ಮಾತ್ರ ಒಳ್ಳೆ ಡಿಸ್ಕೌಂಟ್ಗೆ ಸಿಗ್ತಾ ಇದೆ. ನೆಕ್ಸ್ಟ್ ನಿಮ್ಮ ಬಡ್ಜೆಟ್ ಏನಾದ್ರೂ 10ರಿಂದ 20,000 ರೂಪ ಆಗಿದ್ರೆ ಕೆಲವೊಂದು ಆಪ್ಷನ್ ಕೊಡ್ತೀನಿ. ಮೊದಲನೆದುಮಟೋ G96 ನಾರ್ಮಲಿ 18000 ಇರ್ತಿತ್ತು ಈ ಸೇಲ್ ಟೈಮ್ ಅಲ್ಲಿ 15000 ರೂಪಗೆ ಅವೈಲೆಬಲ್ ಇದೆ ಸ್ನಾಪ್ಡ್ರಾಗನ್ 7s2 ಲೆವೆಲ್ಗೆ ಒಳ್ಳೆಯ ಪ್ರೋಸೆಸರ್ 50 MP ಕ್ಯಾಮೆರಾ ಇದೆ 5500 m ಕೆಪಾಸಿಟಿ ಬ್ಯಾಟರಿ ಒಂದು ಒಳ್ಳೆ ಆಪ್ಷನ್ ಆಗುತ್ತೆ. ನೆಕ್ಸ್ಟ್ cmf ಫೋನ್ 2 pro ನಥಿಂಗ್ ಅವರದು ನಾರ್ಮಲಿ 19000 ಇರ್ತಿತ್ತು ಈ ಸೇಲ್ ಟೈಮ್ ಅಲ್ಲಿ 17000 ರೂಗೆ ಅವೈಲಬಲ್ ಇದೆ. ಇದು ಆಕ್ಚುಲಿ ಚೆನ್ನಾಗಿದೆ ಫೋನ್ ಆಯ್ತಾ ನಥಿಂಗ್ ಅವರದು ಅಪ್ರೂಪ್ಗೆ ಒಂದು ಫೋನ್ ಚೆನ್ನಾಗಿದೆ. ಇದರಲ್ಲಿ ನಮಗೆ ಡೈಮಂಡ್ ಸಿಟಿ 7300 ಪ್ರೊ ಪ್ರೊಸೆಸರ್ ಇದೆ. ಸೋ 167000 ರೂಪಗೆ ಸೂಪರ್ ಆಪ್ಷನ್ ಆಗಿದೆ. ಕ್ಯಾಮೆರಾ ಪರವಾಗಿಲ್ಲ 5000 mh ಕೆಪ್ಯಾಸಿಟಿ ಬ್ಯಾಟರಿ ಇದೆ. ನೆಕ್ಸ್ಟ್ Samsung ಬ್ರಾಂಡಿಂಗ್ ಬೇಕಪ್ಪಾ ಅಂದ್ರೆ Galaxy A35 ಸೋ ನಾರ್ಮಲಿ 22000 ಇರ್ತಿತ್ತು ಈ ಫೋನು ಸೋ ಈ ಸೇಲ್ ಟೈಮ್ ಅಲ್ಲಿ 19000 ರೂಪಗೆ ಅವೈಲೆಬಲ್ ಇದೆ.ಎನೋಸ್ ಎಕ್ಸಿನೋಸ್ 1380 ಸುಮಾರಾಗಿರುವಂತ ಪ್ರೊಸೆಸರ್ ಒಂದು ಲೆವೆಲ್ ಗೆ ಒಂದು ಒನ್ ಲೆವೆಲ್ ಪವರ್ಫುಲ್ ಆಗಿರುವಂತ ಪ್ರೊಸೆಸರ್ Samsung ಬ್ರಾಂಡಿಂಗ್ ಅಲ್ಲಿ 5000 mh ಕೆಪ್ಯಾಸಿಟಿವ್ ಬ್ಯಾಟರಿ 50 MP ಕ್ಯಾಮೆರಾ ಎಲ್ಲಾ ಇದೆ. ಸೊ 19,000 ಗೆ Samsung ಬ್ರಾಂಡಿಂಗ್ ಅಲ್ಲೇ ಬೇಕು ಅಂದ್ರೆ ಒಂದು ಒಳ್ಳೆ ಆಪ್ಷನ್ ಆಗುತ್ತೆ. ನೆಕ್ಸ್ಟ್ Vivo T4 ನಾರ್ಮಲಿ 22000 ಇರ್ತಿತ್ತು. ಈ ಸೇಲ್ ಟೈಮ್ ಅಲ್ಲಿ 18.500 ರೂಪಾಯಿಗೆ ಸ್ನಾಪ್ಡ್ರಾಗನ್ 7s3 ಪ್ರೊಸೆಸರ್ ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಒಂದು ಒಳ್ಳೆ ಕ್ಯಾಮೆರಾ 7300 mh ಕೆಪ್ಯಾಸಿಟಿ ಬ್ಯಾಟರಿ ಒಳ್ಳೆ ಆಪ್ಷನ್ ಆಗುತ್ತೆ. ನಥಿಂಗ್ ಫೋನ್ 3A ಇದು ಕೂಡ 25,000 ಇದ್ದಂತ ಫೋನ್ ಈಗ ಬ್ಯಾಂಕ್ ಆಫರ್ ಇಂಕ್ಲೂಡ್ ಆಗಿ 20,000 ರೂಪಗೆ ಸಿಗತಾ ಇದೆ.

ಇದು ಆಕ್ಚುಲಿ ಚೆನ್ನಾಗಿದೆ ಆಯ್ತಾ ಸ್ಟಾಕ್ ಆಂಡ್ರಾಯ್ಡ್ ಎಕ್ಸ್ಪೀರಿಯನ್ಸ್ ಸ್ನಾಪ್ಡ್ರಾಗನ್ 7ಜ3 ಪ್ರೊಸೆಸರ್ 50 MP ಕ್ಯಾಮೆರಾ ವಿಥ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ 5000 mh ಕೆಪ್ಯಾಸಿಟಿ ಬ್ಯಾಟರಿ ಕ್ಲಿಫ್ ಇಂಟರ್ಫೇಸ್ ಎಲ್ಲ ನಮಗೆ ಇದರಲ್ಲಿ ಸಿಗತಾ ಇದೆ. ನೆಕ್ಸ್ಟ್ Poco X7 Pro ಮೋಸ್ಟ್ ವ್ಯಾಲ್ಯೂ ಫಾರ್ ಮನಿ ಸ್ಮಾರ್ಟ್ ಫೋನ್ ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಎಲ್ಲ ಇದೆ. ನಾರ್ಮಲ್ 24000 ರೂ. ಇರುವಂತ ಫೋನ್ ಈ ಸೇಲ್ ಟೈಮ್ ಅಲ್ಲಿ 20,000 ರೂ. ಸಿಗ್ತಿದೆ ಬ್ಯಾಂಕ್ ಆಫರ್ ಇಂಕ್ಲೂಡ್ ಆಗಿ ಡೈಮಂಡ್ ಸಿಟಿ 8400 ಅಲ್ಟ್ರಾ ಪ್ರೊಸೆಸರ್ ಇದೆ 50 MP ಕ್ಯಾಮೆರಾ ಸಾರಿ 6550 mh ಕೆಪ್ಯಾಸಿಟಿ ಬ್ಯಾಟರಿ ಸೋ ಇದು ಕೂಡ ಸೂಪರ್ ಆಗಿದೆ ಫೋನ್ ಇದು ಕೂಡ ಒಂದು ಒಳ್ಳೆ ಆಪ್ಷನ್ ಆಗಿದೆ ನೆಕ್ಸ್ಟ್ ಕೊನೆಯ ಸ್ಮಾರ್ಟ್ ಫೋನ್ oppo k13 ಸೋ ಇದು ಕೂಡ ಒಂದು ವ್ಯಾಲ್ಯೂ ಫಾರ್ ಮನಿ ಸ್ಮಾರ್ಟ್ ಫೋನ್ ಸೋ ನಾರ್ಮಲಿ 18000 ಇರುತ್ತೆ ಬಟ್ ಈ ಸೇಲ್ ಟೈಮ್ ಅಲ್ಲಿ 15000 ರೂಗೆ ಅವೈಲೆಬಲ್ ಇದೆ 2000 ರೂ ಕಡಿಮೆ ಆಗಿದೆ ಸ್ನಾಪ್ಡ್ರಾಗನ್ 6ಜನ್ 4 ಪ್ರೊಸೆಸರ್ 50 mಪ ಕ್ಯಾಮೆರಾ 7000 m ಕೆಪ್ಯಾಸಿಟಿ ಬ್ಯಾಟರಿ ಇದು ಕೂಡ ಒಳ್ಳೆ ಆಪ್ಷನ್ ಆಗುತ್ತೆ ಇನ್ನೊಂದು K13X ಅಂತಾನೇ ಯಾವುದೋ ಫೋನ್ ಇದೆ ಆಯ್ತಾ 12 13000 ಅದು ಕೂಡ ಒಂದು ಒಳ್ಳೆ ಆಪ್ಷನ್ ಆಗಿದೆ ನಾನು ಇನ್ಕ್ಲೂಡ್ ಮಾಡಿಲ್ಲ ಅದನ್ನು ಕೂಡ ಚೆಕ್ ಮಾಡ್ಕೊಳ್ಳಿ ಡಿಸ್ಕೌಂಟ್ ಇದ್ರೆ ಅದನ್ನು ಕೂಡ ಪರ್ಚೇಸ್ ಮಾಡಬಹುದು ಯುಶಲಿ K13 ಎಲ್ಲ ನಿಮಗೆ ಆಫ್ಲೈನ್ ಅಲ್ಲಿ ಸಿಗುತ್ತೆ ಒಳ್ಳೆ ಆಫರ್ಗೆ ಈ ಟೈಮ್ಅಲ್ಲಿ ನೋಡ್ಕೊಂಡು ಪರ್ಚೇಸ್ ಮಾಡ್ಕೊಳ್ಳಿ ಸೋ ಎಲ್ಲಾದರೂದನ್ನು ಲಿಂಕ್ ನ ನಿಮಗೆ ಡಿಸ್ಕ್ರಿಪ್ಷನ್ ಅಲ್ಲಿ ಕೊಡ್ತೀನಿ ಟ್ಯಾಗ್ ಮಾಡ್ತೀನಿ ಸೋ ಒಂದ್ಸಲ ಚೆಕ್ ಮಾಡ್ಕೊಳ್ಳಿ ನಿಮಗೆ ಒಳ್ಳೆ ಡಿಸ್ಕೌಂಟ್ ಸಿಗತಾ ಇದೆ ನಿಮಗೆ ಅವಶ್ಯಕತೆ ಇದೆ ಅಂದ್ರೆ ಮಾತ್ರ ಪರ್ಚೇಸ್ ಮಾಡಿ ಈಗಿಲ್ಲ ಅಂದ್ರೆ ಮುಂದಿನ ಟೈಮ್ ನಿಮ ಮುಂದಿನ ಸೇಲ್ ಟೈಮ್ ಅಲ್ಲಿ ಆಫರ್ ಸಿಕ್ಕೆ ಸಿಗುತ್ತೆ ಅವಸರ ಮಾಡ್ಕೊಳ್ಳಕೆ ಹೋಗಬೇಡಿ ಯೋಚನೆ ಮಾಡಿ ನೆಸಸರಿ ಇದ್ರೆ ಮಾತ್ರ ಒಂದು ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಿ ಇಷ್ಟು ಮಾತ್ರ ಹೇಳಕ್ಕೆ ಇಷ್ಟ ಪಡ್ತೀನಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments