ಟೆಕ್ ಪ್ಲಸ್ ಎಐ ನ ಬರಬರಿ ನಾಲ್ಕನೇ ಎಪಿಸೋಡ್ಗೆ ಎಲ್ಲರಿಗೂ ಸ್ವಾಗತ ಸುಸ್ವಾಗತ ಇವತ್ತು ಕೂಡ ತುಂಬಾ ಒಳ್ಳೆ ಒಳ್ಳೆ ಮತ್ತು ಹಾಟ್ ಮತ್ತು ಕೆಲವೊಂದು ಇಂಟರೆಸ್ಟಿಂಗ್ ಎಐಐ ನ್ಯೂಸ್ ಗಳನ್ನ ಕೂಡ ನಿಮ್ಮ ಮುಂದೆ ತಗೊಂಡು ಬಂದಿದ್ದೀವಿ. Flipkart ಅವರು ಇಯರ್ ಎಂಡ್ ಆಗ್ತಿದ್ದಹಾಗೆ ಈ Flipkart ಬೈ ಬೈ ಸೇಲ್ ಅಂತ ಏನು ಹೊಸ ಸೇಲ್ ತಗೊಂಡು ಬಂದಿದ್ದಾರೆ ಇದು ಡಿಸೆಂಬರ್ ಫಿಫ್ತ್ ಇಡ್ಕೊಂಡು ಡಿಸೆಂಬರ್ 10th ತನಕ ನಡೆಯುತ್ತೆ. ಸೋ ಇದರಲ್ಲಿ ಸ್ಪೆಷಲಿ ಈ ನಥಿಂಗ್ ಮತ್ತು ಸಿಎಂಎಫ್ ಫೋನ್ಸ್ ಗಳಿದೆ ಇದರ ಮೇಲೆ ತುಂಬಾ ಪ್ರೈಸ್ ಡಾಪ್ಸ್ ಗಳ ಆಗಿದೆ ಎಸ್ಪೆಷಲಿಸಿಎಂಎಫ್ ಫೋನ್ 2 ಸೀರೀಸ್ ಆಗಿರಲಿ ಅಥವಾ ಈ ನಥಿಂಗ್ ಫೋನ್ 3 ಸೀರೀಸ್ ಆಗಿರಲಿ ತುಂಬಾ ಬೆಲೆ ಕಮ್ಮಿ ಕೂಡ ಆಗಿದೆ ಮತ್ತೆ ಒಳ್ಳೆ ಡೀಲ್ಸ್ ಗಳು ಕೂಡ ನೋಡೋಕೆ ಸಿಗ್ತದೆ. ಇಷ್ಟೇ Flipkart ಅವರು ಏನು ಹೇಳ್ತಿದ್ದಾರೆ ಗೊತ್ತಾ ಈ ಸೇಲ್ ಅಲ್ಲಿ ಲೈಕ್ 2025 ಮುಗಿತಪ್ಪ ಅಂದ್ರೆ 2026 ರ ಸ್ಟಾರ್ಟಿಂಗ್ ಇಂದ ಎಲ್ಲಾ ಸ್ಮಾರ್ಟ್ ಫೋನ್ಸ್ ಗಳ ಬೆಲೆ ತುಂಬಾ ಜಾಸ್ತಿ ಆಗಲಿವೆ ಅಂತೆ. ಸೊ ಇದನ್ನೇ ಹೈಲೈಟ್ ಮಾಡ್ಬಿಟ್ಟು ಸದ್ಯಕ್ಕೆ ನೀವು ಈಗಲೇ ಫೋನ್ ತಗೊಳ್ಳಿಲ್ಲ ಅಂದ್ರೆ ತುಂಬಾ ಬೆಲೆ ಜಾಸ್ತಿ ಆಗ್ಲಿವೆ ಅಂತ.
ಸ್ಮಾರ್ಟ್ ಫೋನ್ಸ್ ಗಳು ಕಾಸ್ಟ್ಲಿ ಆಗ್ತಿದೆ ಅಲ್ವಾ ಅಂತ. ಬಟ್ ಸದ್ಯಕ್ಕೆ ಈ ನಥಿಂಗ್ ಫೋನ್ ಮತ್ತು ಸಿಎಂಐ ಫೋನ್ಸ್ ಮೇಲೆ ಡೀಲ್ಸ್ ಗಳು ಚೆನ್ನಾಗಿದೆ. ನಿಮಗೆ ಸದ್ಯಕ್ಕೆ ಫೋನ್ ಹುಡುಕ್ತಿದ್ದೀರಪ್ಪ ಅಂದ್ರೆ ಇದೊಂದು ಬೆಸ್ಟ್ ಆಪ್ಷನ್ ಅಷ್ಟೇ. ಇಟ್ ಇಸ್ ತಳಿ ನೆಕ್ಸ್ಟ್ ನ್ಯೂಸ್. ಎಸ್ ಗವರ್ನಮೆಂಟ್ ಅವರಂತೂ ಲಾಸ್ಟ್ ಎರಡು ಮೂರು ದಿವಸಗಳಿಂದ ಸಂಚಾರ ಸಾತಿ ಅಂತಾರೆ ಸಿಮ್ ಕಾರ್ಡ್ ತೆಗಿಬೇಡಿ ಅಂತಾರೆ WhatsApp ಬ್ಯಾನ್ ಅಂತಾರೆ ಸೋ ಏನ ಸುದ್ದಿಗಳು ಬಂದಿತ್ತು ನಾನು ಇದನ್ನೆಲ್ಲ ಕ್ಲಿಯರ್ ಮಾಡ್ತೀನಿ ಮೊದಲನೇದಾಗಿ ಈ ಸಿಮ್ ಬೈಂಡಿಂಗ್ ಅಂತ ಒಂದು ಹೊಸ ಫೀಚರ್ ತಂದಿದ್ದಾರೆ ಸೋ ನಿಮ್ಮ ಫೋನಿಂದ ನೀವು ಸಿಮ್ ಕಾರ್ಡ್ ತೆಗೆದ್ರಿ ಅಪ್ಪ ಅಂದ್ರೆ ಸಿಮ್ ಮೇಲೆ ರನ್ ಆಗುವಂತ ನಂಬರ್ಸ್ ಮೇಲೆ ರನ್ ಆಗುವಂತ WhatsApp ಆಗಿರಲಿ ಟೆಲಿಗ್ರಾಮ ಆಗಿರಲಿ ಸ್ನಾಪ್ಚ ಇವೆಲ್ಲ ಫೋನ್ ನಂಬರ್ ಲಿಂಕ್ ಇರುತ್ತೆ ಸೋ ಇದು ಕಂಪ್ಲೀಟ್ಲಿ ಡಿ ಆಕ್ಟಿವೇಟ್ ಆಗುತ್ತೆ ಅಂದ್ರೆ ಲೈಕ್ ನೀವು ಸಿಮ್ ತೆಗೆದ್ರಿ ಅಪ್ಪ ಅಂದ್ರೆ ನಿಮ್ಮ ಅಕೌಂಟ್ ಲಾಗ್ಔಟ್ ಆಗೆ ಆಗುತ್ತೆ ಸೋ ಇದೇ ರೀತಿಯಾಗಿ ನೀವು WhatsApp ವೆಬ್ ಅಲ್ಲ ಎಲ್ಲ ಯೂಸ್ ಮಾಡ್ತಿದ್ದೀರಾ ಸ್ಪೆಷಲಿ ಕಂಪ್ಯೂಟರ್ ಅಪ್ಪ ಅಂದ್ರೆ ಇಲ್ಲಿ ಪ್ರತಿ ಸಿಕ್ಸ್ ಹವರ್ಸ್ ಗೆ ಇದು ಲಾಗ್ಔಟ್ ಆಗ್ತಾ ಇರುತ್ತೆ. ಸೋ ಇದನ್ನ ಮೇನ್ ಏನಕ್ಕೆ ಮಾಡ್ತಪ್ಪಾ ಗವರ್ನಮೆಂಟ್ ಅಂತ ಕೇಳಿದ್ರೆ ಒಂದು ಸೆಕ್ಯೂರಿಟಿ ಪರ್ಪಸ್ ತುಂಬಾ ಓಟಿಪಿ ಸ್ಕ್ಯಾಮ್ ಆಗಿರಲಿ ಇಂಟರ್ನೆಟ್ ಅಲ್ಲಿ ವಿಡಿಯೋಸ್ ಗಳು ಗೊತ್ತಿಲ್ದೆ ಯಾರದಾದ್ರೂ ಅಕೌಂಟ್ ಯೂಸ್ ಮಾಡಿ ಏನೇನು ಪ್ರಾಬ್ಲಮ್ಸ್ ಗಳು ಆಗ್ತಿದೆ. ಸೋ ಇಂತ ಚಿಕ್ಕ ಪುಟ್ಟ ಪ್ರಾಬ್ಲಮ್ ಗೊತ್ತಿಲ್ದೆ ಆದ್ರೂ ಫಿಕ್ಸ್ ಆಗಲಪ್ಪ ಅಂತ ಹೇಳ್ಬಿಟ್ಟು ಗವರ್ನಮೆಂಟ್ ಒಂದು ಸ್ಟೆಪ್ ತಗೊಂಡು ಈ ಹೊಸ ಸಿಮ್ ಬೈಂಡಿಂಗ್ ಫೀಚರ್ ನ ತಗೊಂಡು ಬಂದಿದ್ದಾರೆ.
ಎರಡನೇದಾಗಿ ಸಂಚಾರ ಸಾಥಿ ಅಂತ ಈ ಪ್ರೀ ಇನ್ಸ್ಟಾಲ್ ಪ್ರತಿಯೊಂದು Samsung Vivo ಭಾರತದಲ್ಲಿ ಯಾವುದೇ ಹೊಸ ಬ್ರಾಂಡ್ ಒಂದು ಹೊಸ ಫೋನ್ ಲಾಂಚ್ ಮಾಡಿದ್ರೆ ಪ್ರಿ ಇನ್ಸ್ಟಾಲ್ ಈ ಅಪ್ಲಿಕೇಶನ್ ಇರಬೇಕು ಅಂತ ಗೋವರಮೆಂಟ್ ಹೇಳಿತ್ತು ಬಟ್ ಇದನ್ನ ಕೂಡ ಕಂಪ್ಲೀಟ್ಲಿ ಎಲ್ಲರೂ ಅಪೋಸ್ ಮಾಡಿದ್ದಕ್ಕೆ ಗವರ್ನಮೆಂಟ್ ಬೇಡ ಗುರು ನೀವು ಬೇಡ ಅಂತಿದ್ದಾರೆ ಅಂದ್ರೆ ಬೇಡ ಅಂತ ಜನರ ಮಾತು ಕೇಳಿ ಅಪೋಸಿಷನ್ ಪಾರ್ಟಿ ಮಾತು ಕೇಳಿ ಇದನ್ನ ಕಂಪ್ಲೀಟ್ಲಿ ಸ್ಟಾಪ್ ಮಾಡಿದರೆ ಸದ್ಯಕ್ಕೆ ಯಾವುದೇ ಅಪ್ಲಿಕೇಶನ್ ಪ್ರೀ ಇನ್ಸ್ಟಾಲ್ ಆಗಿ ಬರಲ್ಲ ಮತ್ತೆ ಇದನ್ನ ಗವರ್ನಮೆಂಟ್ ರಿಟರ್ನ್ ಕೂಡ ತಗೊಂಡಿದೆ ಇದೊಂದು ಒಳ್ಳೆಯ ವಿಚಾರ ಇತ್ತು ಗವರ್ನಮೆಂಟ್ ರಿಟರ್ನ್ ತಗೊಂಡಿದ ಇದು ಕೂಡ ಒಂದು ಒಳ್ಳೆಯ ವಿಚಾರ ಬಟ್ ನಿಮ್ಮ ಒಪಿನಿಯನ್ ಕೇಳ್ಬೇಕಾಯ್ತಾ ಈ ಅಪ್ಲಿಕೇಶನ್ ಇರಲೇ ಬೇಕಿತ್ತಾ ನಿಮ್ಮ ಫೋನಲ್ಲಿ ಕಮೆಂಟ್ ಮಾಡಿ. ಇಡಿಸ್ತಲಿ ಮುಂದಿನ ವರ್ಷ ಅಂದ್ರೆ 2026 ಅಥವಾ ಇದೇ ತಿಂಗಳಿಂದ ಅನ್ಕೊಳ್ಳಿ ಎಲ್ಲಾ ಸ್ಮಾರ್ಟ್ ಫೋನ್ಸ್ ಗಳ ಬೆಲೆ ಜಾಸ್ತಿ ಆಗಲಿವೆ. ಎಲ್ಲಾ ಕಡೆ ಇದೇ ಸುದ್ದಿಗಳನ್ನ ಕೇಳ್ಕೊತಾ ಇದೀವಿ. ಇದಕ್ಕೆ ಮೇನ್ಲಿ ನನ್ನ ಪ್ರಕಾರ ಒಂದು ಎರಡು ಎಸ್ ಮೂರು ರೀಸನ್ಸ್ ಗಳಿದೆ. ಮೊದಲನೇದಾಗಿ ಚಿಪ್ ಶಾರ್ಟೇಜ್ ಆಯ್ತಾ ಸೋ ಈಎಐ ಟೂಲ್ಸ್ ಗಳು ಬಂದಾಗಿಂದ ಈ ಏನು ನಾವು ಈ ಸರ್ಚ್ ಇಂಜಿನ್ಸ್ ಗಳನ್ನ ಬಿಟ್ಬಿಟ್ಟು ಜಾಸ್ತಿ ಎಐಗೆ ಸ್ವಿಚ್ ಆಗ್ತಾ ಇದೀವಿ ನೋಡಿ. ಸೋ ಇಲ್ಲಿ ಬಿಹೈಂಡ್ ದ ಸೀನ್ಸ್ ನಿಮಗೆ ಗೊತ್ತಾಗಲ್ಲ ಲೈಕ್ ಎಷ್ಟೋ ಪ್ರೊಸೆಸರ್ಸ್ ಗಳಿಗೆ ಆಲ್ರೆಡಿ ಯಾವೆಲ್ಲ ದೊಡ್ಡ ದೊಡ್ಡ ಕಂಪನಿಗಳ ಪ್ರೊಸೆಸರ್ ನ ಮ್ಯಾನುಫ್ಯಾಕ್ಚರ್ ಮಾಡ್ತಿದೆ. ಮುಂದಿನ 10 ವರ್ಷದ ಪ್ರೋಸೆಸ್ ಗಳೆಲ್ಲ ಈಗಲೇ ಬುಕ್ ಆಗ್ತಿವೆ ಆಯ್ತಾ? ಸೋ ಈ ಶಾರ್ಟೇಜ್ ಇಂದ ಸ್ಪೆಷಲಿ ಐಐ ಚಿಪ್ಸ್ ಗಳ ಏನಿದೆ ಇಲ್ಲಿ ತುಂಬಾ ಕಾಸ್ಟ್ಲಿ ಆಗ್ತಾ ಇದೆ. ರೀಸೆಂಟ್ ಅಲ್ಲಿ ಈ ಸ್ನಾಪ್ಡ್ರಾಗನ್ ಅವರ ಏಟ್ ಫ್ಲಾಗ್ಶಿಪ್ ಸೀರೀಸ್ ನ ಹೊಸ ಎಡ್ಜೆನ್ ಸೆವೆನ್ ಚಿಪ್ಸೆಟ್ ನೋಡ್ಕೊಂಡಿದ್ವಿ ನೋಡಿ. ಸೊ ಇದು ಕೂಡ ಹತ್ರ 35,000 ಬೆಲೆ ಏನು ಈ ಚಿಪ್ಸೆಟ್ ಬೆಲೆನೇ ಇತ್ತಂತೆ. ಸೋ ಹೀಗಾಗಿ ಎಲ್ಲಾ ಫೋನ್ಸ್ ಗಳು 60,000 70,000 80,000 ರೂಪಗೆ ಲಾಂಚ್ ಆಗ್ತಾ ಹೋಗ್ತಿದೆ.
ಹೀಗಾಗಿ ಬಜೆಟ್ ಅಲ್ಲಿ ಕೂಡ ಏನು ಸ್ನಾಪ್ ಹೊಸ ಚಿಪ್ಸೆಟ್ ಗಳು ಬರಲಿದೆ. ಇದು ತುಂಬಾ ಪವರ್ ಎಫಿಷಿಯೆಂಟ್ ಒಂದಿಗೆ ಐi ನ ಇನ್ಕ್ಲೂಡ್ ಒಳಗೋ ಹಾಗೆ ತುಂಬಾ ಬೇರೆ ಬೇರೆ ಫೀಚರ್ಸ್ ಗಳು ಇದರಲ್ಲಿ ಹೊಸದಾಗಿ ಆಡ್ ಆಗಲಿವೆ. ಇದಕ್ಕಾಗಿ ಹೊಸ ಚಿಪ್ಸೆಟ್ಗಳ ಬೆಲೆನು ಪ್ರೈಸ್ ಜಾಸ್ತಿ ಆಗಬಹುದು. ಆದರೆ ಹಳೆ ಚಿಪ್ಸೆಟ್ ಹಳೆ ಫೋನ್ಸ್ ಗಳ ಬೆಲೆ ಕೂಡ ಕೆಲವೊಂದು ಬ್ರಾಂಡ್ಸ್ ಗಳು ಜಾಸ್ತಿ ಮಾಡ್ತಿದೆ. ಎಸ್ಪೆಷಲಿ V1 ಅವರ ಟಿ ಸೀರೀಸ್ ಅಲ್ಲಿ ಎರಡು ಮೂರು ಫೋನ್ಸ್ ಗಳ ಬೆಲೆ ಜಾಸ್ತಿ ಆಗಿದೆ ನಾನು ಅಬ್ಸರ್ವ್ ಮಾಡಿದೀನಿ. ಇನ್ನು ಎರಡನೇದಾಗಿ ಈ ಕರೆನ್ಸಿ ವೀಕ್ ಆಯ್ತಾ ಈ ರೀಸೆಂಟ್ಲಿ ನಮ್ಮ ರೂಪೀಸ್ ನ ಯುಎಸ್ಡಿ ಗೆಲ್ಲ ಕನ್ವರ್ಟ್ ಮಾಡಿದ್ರೆ 991 ರೂಪಾಯಿಗೆ ಒಂದು ಯುಎಸ್ಡಿ ವ್ಯಾಲ್ಯುವೇಷನ್ ಆಗ್ತಾ ಇದೆ. ಸೋ ಇಲ್ಲಿ ಕೂಡ ಇದು ಅಫೆಕ್ಟ್ ಆಗ್ತಿದೆ. ಇನ್ನು ಈ ಕಾಸ್ಟ್ ಟ್ರಾನ್ಸ್ಫರ್ ಆಗಿರಲಿ ಎಸ್ಪೆಷಲಿ ಮೆಮೊರಿ ಕಾಸ್ಟಿಂಗ್ ಶೇರ್ ಮಾಡೋದರ ಆಗಿರಲಿ ಇನ್ನಿದ್ರೆ ತುಂಬಾ ಮಲ್ಟಿಪಲ್ ರೀಸನ್ಸ್ ಗಳೊಂದಿಗೆ ಈ ಪ್ರೊಸೆಸರ್ಗಳ ಬೆಲೆ ಜಾಸ್ತಿ ಆಗ್ತಾ ಹೋಗ್ತಿದೆ. ಹೀಗಾಗಿ ಎಲ್ಲಾ ಸ್ಮಾರ್ಟ್ ಫೋನ್ಸ್ ಗಳ ಬೆಲೆ ಕೂಡ ಜಾಸ್ತಿ ಆಗ್ತಿದೆ. ಹೋಪ್ಫುಲಿ ಇದು ಮುಂದೆ ಮತ್ತೆ ಬೇರೆ ಕಾಂಪಿಟಿಟರ್ಸ್ ಹೊಸ ಚಿಪ್ಸೆಟ್ ನ ಮ್ಯಾನುಫ್ಯಾಕ್ಚರ್ ಮಾಡೋರು ಬಂದ್ರಪ್ಪ ಚೈನೀಸ್ ಅವರೆಲ್ಲ ಇಲ್ಲಿ ಸ್ವಲ್ಪ ಜಾಸ್ತಿ ಎಂಟ್ರಿ ಕೊಟ್ರಪ್ಪ ಅಂದ್ರೆ ಮತ್ತೆ ನಮಗೆ ಚೀಪ್ ಬೆಲೆಗೆ ಚಿಪ್ಸೆಟ್ಸ್ ಜೊತೆಗೆ ಸ್ಮಾರ್ಟ್ ಫೋನ್ಸ್ ಕೂಡ ನೋಡೋಕೆ ಸಿಗಬಹುದು ಬಟ್ ಸದ್ಯಕ್ಕೆ ಬೆಲೆಗಳು ಜಾಸ್ತಿ ಆಗ್ತಿದೆ ಸ್ವಲ್ಪ ಯೋಚನೆ ಮಾಡ್ಬಿಟ್ಟೆ ಹೊಸ ಸ್ಮಾರ್ಟ್ ಫೋನ್ಸ್ ಗೆ ಕೈ ಹಾಕಿಲ್ಲಿ ನೆಕ್ಸ್ಟ್ ನ್ಯೂಸ್ ಎಸ್ ನೀವೇದ್ರೂ ಗ್ರಾಫಿಕ್ ಡಿಸೈನ್ ಅಲ್ಲಿ ಇದ್ದೀರಪ್ಪ ಅಂದ್ರೆ ನಿಮಗೊಂದು ಸ್ಪೆಷಲ್ ಆಗಿರುವಂತ ಗುಡ್ ನ್ಯೂಸ್ ಇದೆ ಎಸ್ ಆಫಿಷಿಯಲ್ ಆಗಿ ಫೋಟೋಶಾಪ್ ನಿಮಗೆ ಕಂಪ್ಲೀಟ್ಲಿ ಫ್ರೀ ಆಗಿ ಸಿಗ್ತಿದೆ ಬಟ್ ಇದು ವೆಬ್ ಬ್ರೌಸರ್ ಅಲ್ಲಿ ಮಾತ್ರ ಇದು ಆಫಿಷಿಯಲ್ ಅಪ್ಲಿಕೇಶನ್ ಅಲ್ಲ ಸಿಂಪ್ಲಿ ನೀವುಗೂಗಲ್ ಹೋಗ್ಬಿಟ್ಟು ಫೋಟೋಶಾಪ್ ವೆಬ್ ಅಂತ ಸರ್ಚ್ ಹೊಡಿದ್ರೆ ನಿಮಗೆ ಫಸ್ಟ್ ವೆಬ್ಸೈಟ್ ಸಿಗುತ್ತೆ.
ಟ್ರೈಲ್ ಅಂತ ಒಂದು ಆಪ್ಷನ್ ಕಾಣಿಸ್ತದೆ ಇದರ ಮೇಲೆ ಕ್ಲಿಕ್ ಮಾಡ್ಕೊಂಡು ಆಕ್ಟಿವ್ ನೋ ಮೇಲೆ ಕ್ಲಿಕ್ ಮಾಡ್ಕೊಂಡ್ರೆ ಎಸ್ ನೀವು ಟ್ರೈ ಫ್ರೀ ಅಂತ ಒಂದು ಆಪ್ಷನ್ ಸಿಗುತ್ತೆ ಇದರ ಮೇಲೆ ಟ್ಯಾಪ್ ಮಾಡಿದ್ರೆ ಡೈರೆಕ್ಟ್ಲಿ ನೀವು ವೆಬ್ ಅಲ್ಲೇ ಕಂಪ್ಲೀಟ್ಲಿ ಏನ್ ಮೇನ್ ಫೀಚರ್ಸ್ ಗಳು ಸಿಗುತ್ತೆ ಅದಲ್ಲ ನಿಮ್ಮ ಹತ್ರ ಒಳ್ಳೆ ಇಂಟರ್ನೆಟ್ ಇದ್ರೆ ಫ್ರೀ ಆಗಿ ಮತ್ತೆ ಆಸ್ ಇಟ್ ಇಸ್ ಪೇಡ್ ವರ್ಷನ್ ಕಂಪ್ಲೀಟ್ಲಿ ಒಂದು ವರ್ಷ ಫ್ರೀ ಆಗಿ ಸಿಗ್ತದೆ. ಸೋ ಈಗಲೇ ಯಾರಿಗಿದ್ರು ಅವಶ್ಯಕತೆ ಇದೆ ಗ್ರಾಫಿಕ್ ಡಿಸೈನ್ ಇಂಟರೆಸ್ಟ್ ಇದೆ ಅವರಿಗೆ ಈ ವಿಡಿಯೋನ ಈಗಲೇ ಶೇರ್ ಮಾಡಿ ಬಿಕಾಸ್ ಎಂಟನೇ ಡಿಸೆಂಬರ್ ಇದಕ್ಕೆ ಕೊನೆ ದಿನ ಇದೆ ಈಗಲೇ ಫ್ರೀಯಾಗಿ ಅಪ್ಲೈ ಮಾಡಿ ಬರೋಬರಿ ಒಂದು ವರ್ಷ ಕಂಪ್ಲೀಟ್ಲಿ ಫ್ರೀ ಆಗಿ ಸಿಗ್ತಿದೆ ಇಲ್ ನೋಡಿ ಅಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಕಡೆಯಿಂದ moto70 ಸೀರೀಸ್ ನ ಎರಡು ಹೊಸ ಫೋನ್ಸ್ಗಳು ಸದ್ಯದಲ್ಲೇ ಲಾಂಚ್ ಆಗಲಿವೆ ಸೋ ಇದರಲ್ಲಿ ಒಂದು ಲೀಕ್ಸ್ಗಳ ಪ್ರಕಾರ ಈಮಟೋ 70 ಏನಿದೆ ಇದು 15th ಡಿಸೆಂಬರ್ಗೆ ಏನೋ ಲಾಂಚ್ ಆಗಬಹುದಂತೆ ಲೀಕ್ಸ್ಗಳ ಪ್ರಕಾರ ನೋಡ್ತಾ ಇದೀವಿ ಇದು ತುಂಬಾ ಸ್ಲಿಮ್ ಡಿಸೈನ್ ಆಗಿದ್ದು ಎಲ್ಲಕ್ಕಿಂತ ಜಾಸ್ತಿ ಬ್ಯಾಟರಿ ಮತ್ತು ಈ ಫ್ಲಾಟ್ ಡಿಸ್ಪ್ಲೇ ಒಳಗೊಂಡು ಬರ್ತಾ ಇದೆ ಆತ ಸೋ ಇದೇ ಒಂದು ವಿಶೇಷ ಡಿಸೈನ್ ಮತ್ತು ಅದೇ ಈ ಪ್ಯಾಂಟ್ ಅಂಡ್ ವ್ಯಾಲಿಟೆಡ್ ಡಿಫರೆಂಟ್ ಕಲರ್ ವೇರಿಯೇಷನ್ ಗಳನ್ನ ತಗೊಂಡಿರುತ್ತೆ ಬಟ್ ಸ್ವಲ್ಪನಾದ್ರೂ ಡಿಸೈನ್ ಅಲ್ಲಿ ಚೇಂಜಸ್ ಮಾಡಿದಾರೆ ಮತ್ತು ಇದು ತುಂಬಾ ಸ್ಲಿಮ್ ಆಗುವಂತ ಒಂದು ಫೋನ್ ಆಗಲಿದೆ ಅಂತ ಹೇಳಲಾಗ್ತಿದೆ. ಸೋ ಜಸ್ಟ್ 5.9 mm ಥಿಕ್ನೆಸ್ ಆಗಲಿದೆ ಅಂತ ಕ್ರೇಜಿ ಅಂತ ಹೇಳ್ಕೋಬಹುದು. ಅತರ 35000 ಲಾಂಚ್ ಆಗಬಹುದು. ಇನ್ನು ಎರಡನೇ ಲೀಕ್ಸ್ ಏನಪ್ಪಾ ಅಂದ್ರೆ ಈ moto 70 ಅಲ್ಟ್ರಾ ಕೂಡ ಎರಡು ಲಿಸ್ಟ್ ಆಗಿದೆ ಅಂತ. ಸೋ ನೋಡಕ್ಕೆ ಈ ರೀತಿಯಾಗಿರುವಂತ ಇಂಟರೆಸ್ಟಿಂಗ್ ಡಿಸೈನ್ ಏನಿದೆ ಬಟ್ ಬೆಲೆ ಸ್ವಲ್ಪ ಯಾಕೋ ಚಿಪ್ಸೆಟ್ ಎಲ್ಲ ಹೆವಿ ಹಾಕಿರೋ ಕಾರಣ 50,000 60,000 ಅಂತ ಏನೋ ಹೇಳಾಗ್ತಿದೆ ಲೀಕ್ಸ್ ಪ್ರಕಾರ ಬಟ್ ಗೊತ್ತಿಲ್ಲ ಭಾರತದಲ್ಲಿ ಬಜೆಟ್ ಬಂದ್ರೆ ಮಾತ್ರ ನಿಮಗೆ ವ್ಯಾಲ್ಯೂ ಇದೆ ಅಂತ motor ಗೊತ್ತು ನೋಡೋಣ ಆಗುತ್ತೆ.
ಈ ಫೋನ್ ಮೇ ಬಿ ನೆಕ್ಸ್ಟ್ ಇಯರ್ ಲಾಂಚ್ ಆಗುತ್ತೆ ಈ ತಿಂಗಳಲ್ಲಿ ಲಾಂಚ್ ಆಗಲ್ಲ ಬಟ್ ಜನವರಿ ಎಂಡ್ ಅಲ್ಲ ಈ 70 ಅಲ್ಟ್ರಾ ಕೂಡ ಬಂದ್ರು ಬರಬಹುದು. ನೋಡಿ ನೆಕ್ಸ್ಟ್ ನ್ಯೂಸ್ ಎಸ್ redmi ನವರು 15c ಸುಮ್ ಸುಮ್ನೆ ಗೊತ್ತಿಲ್ದಂಗೆ ಶಾಂತವಾಗಿ ಯಾರಿಗೂ ಹೇಳ್ದೆ ಲಾಂಚ್ ಏನೋ ಮಾಡಿದಾರೆ ಈ ಫೋನ್ ನ ಪರ್ಚೇಸ್ ಮಾಡ್ತೀನಿ ಆಯ್ತಾ ಸೋ ಫೋನ್ ಬಗ್ಗೆ ಸ್ವಲ್ಪ ಏನೋ ವಿಷಯಗಳು ಜಾಸ್ತಿ ನೋಡೋಕೆ ಸಿಗ್ತಿದೆ ಸೋ ಇದನ್ನ ಪರ್ಚೇಸ್ ಮಾಡಿ ಇದರ ಬಗ್ಗೆ ರಿವ್ಯೂ ಮಾಡ್ತೀನಿ ಇದಾದ ತಕ್ಷಣ 9ನೇ ಡಿಸೆಂಬರ್ ಗೆ redmi ನವರು ಲಾಂಚ್ ಮಾಡಿದಾರಪ್ಪ ಅಂದ್ರೆ Poco ರಿಂಗ್ ತುಂಬಿರ್ತಾರೆ ಇದನ್ನೇ ರಿಬ್ಯಾಂಡ್ ಬಂದ್ಬಿಟ್ಟು ಈ Poco C85 5ಜ ಅಂತ ಇದು ಕೂಡ 12 13000 ಬಜೆಟ್ಲೇ ಒಂದು ಹೊಸ ಫೋನ್ ಲಾಂಚ್ ಆಗಲಿದೆ ಇದರಲ್ಲಿ ಕೂಡ 6000 m ಬ್ಯಾಟರಿ 33 7.9 mm ಥಿಕ್ನೆಸ್ ಮತ್ತು ಸ್ಪೆಷಲ್ ಆಗಿರುವಂತ ಡಿಸೈನ್ ಆಗ್ಲಿ ಇನ್ನಿತರ ತುಂಬಾ ಬೇರೆ ಬೇರೆ ಫೀಚರ್ಸ್ ಗಳೊಂದಿಗೆ ಇದು ಮಾರ್ಕೆಟ್ ಅಲ್ಲಿ ಎಂಟ್ರಿ ಕೊಡಲಿದೆ. ಸೋ ನೋಡೋಣ ಈ ಫೋನ್ ನನಗೇನು ಕಳಿಸಿಕೊಡಲ್ಲ ಬಟ್ Poco ಬಜೆಟ್ ಫೋನ್ಸ್ ಗಳಲ್ಲಿ ಎಷ್ಟೊಂದು ಇಂಟ್ರೆಸ್ಟಿಂಗ್ ಸ್ಪೆಕ್ಸ್ ಇದೆಯಪ್ಪಾ ಅಂತ ಅನ್ಸಲ್ಲ ಬಟ್ ಇವರು ಮಿಡ್ ಬಜೆಟ್ ಅಲ್ಲಿ ತುಂಬಾ ಒಳ್ಳೆ ಕೆಲಸ ಮಾಡ್ತಾರೆ. ಸದ್ಯಕ್ಕೆ ಈ 15 ನ ಅನ್ ಬಾಕ್ಸ್ ಮಾಡಲ್ಲ ಇದನ್ನ ಪರ್ಚೇಸ್ ಮಾಡಿದೀನಿ ಆಯ್ತಾ ಅನ್ಬಾಕ್ಸ್ ಮಾಡಲೇ ಬೇಡ ಕಮೆಂಟ್ ಮಾಡಿ ನೀವು ಹೂ ಅಂತಂದ್ರೆ ಡೆಫಿನೆಟ್ಲಿ ಇದನ್ನ ಪರ್ಚೇಸ್ ಮಾಡಿ ಅನ್ಬಾಕ್ಸ್ ಮಾಡ್ತೀನಿ. ನಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಯಸ್ ಸ್ಯಾಮ್ಸಂಗ್ ಅವರೇನು ಟ್ರೈ ಫೋರ್ ನ ಅನ್ವೀಲ್ ಮಾಡಿದ್ರು ನೋಡಿ Xiaomi ನವರು ನಾವ್ಯಾಕೆ ಸುಮ್ನಿರೋಣ ಅಂತ ಹೇಳ್ಬಿಟ್ಟು ಇವರು ಲಿಸ್ಟ್ ಮಾಡಿದ್ರು ಆಯ್ತಾ ಈ ಫೋನ್ನ ಸೊ ನೋಡೋಕ್ಕೆ ಈ ರೀತಿಯಂತ ಈ ಒಂದು ಕಾನ್ಸೆಪ್ಟ್ ಫೋನ್ ಇದೆ ಸೋ ಇದು ಆಕ್ಚುಲಿ ಭಾರತದಲ್ಲಿ ಆಗಿರಲಿ ಚೈನಾದಲ್ಲಿ ನಿಮಗೆ ಬೈ ಮಾಡೋಕ್ಕೆ ಆಪ್ಷನ್ಸ್ ಗಳು ಸಿಗಬಹುದು ಬಟ್ ಇಂಡಿಯಾದಲ್ಲಿ ಇದೊಂತರ ಕಾನ್ಸೆಪ್ಟ್ ಫೋನ್ ಆಗಿ ಮಾತ್ರ ಉಳಿಯುತ್ತೆ.
ಈ ಡಿಸೆಂಬರ್ ಸಾರಿ ಜನವರಿ 4 ಗೇನು Samsung ಅವರು ತಮ್ಮ ಟ್ರೈ ಫೋಲ್ಡ್ ಏನಿದೆ ಇದನ್ನ ಗ್ಲೋಬಲಿ ಅನ್ವೀಲ್ ಮಾಡಲಿದ್ದಾರೆ ಅಂದ್ರೆ ಗ್ಲೋಬಲಿ ಪರ್ಚ ಪರ್ಚೇಸ್ ಮಾಡುವಂತ ಒಂದು ಆಪ್ಷನ್ ಏನೋ ಪ್ರೀ ಬುಕ್ಕಿಂಗ್ ಎಲ್ಲ ಈ ರೀತಿ ಆಗಲಿದೆ ಗೊತ್ತಿಲ್ಲ ಬಟ್ ಸದ್ಯಕ್ಕೆ ನಾನು s26 ಸೀರೀಸ್ ಬಂದಿಲ್ಲ ಇನ್ನು ಇವಾಗಲೇ ಈ ಟ್ರೈಫೋಲ್ಡ್ ಹೆಂಗೆ ಎಂಟ್ರಿ ಕೊಡ್ತಿದ್ದಾರೆ ನನಗೆ ಗೊತ್ತಿಲ್ಲ ಬಟ್ ಎಸ್ ಏನು ಹೊಸ ಇನ್ನೋವೇಷನ್ ಬಂದಿದ್ದಾರೆ ಬಟ್ ಇದನ್ನ ಕಾಪಿ ಮಾಡ್ಬಿಟ್ಟು ಅವರು ನವರು ಬಂದಿದ್ದಾರೆ ಶೋomಿ ನವರು ನೋಡ್ಬಿಟ್ಟು realme ಅವರು ಬರ್ತಾರೆ ಈ ರೀತಿಯಾಗಿ ಟ್ರೈ ಫೋಲ್ಡ್ಗಳು ಇನ್ನು ಬಜೆಟ್ಲ್ಲಿ ಟೆಕ್ನೋ ನವರು ನೋಡಿ ಎಲ್ಲರಕಿಂತ ಅತೀ ಕಮ್ಮಿ ಬೆಲೆಗೆ ಟ್ರೈಫೋಲ್ಡ್ ಫೋನ್ ತಗೊಂಡು ಬರೋರು ನನ್ನ ಪ್ರಕಾರ ಅಪ್ಪ ಅಂದ್ರೆ ಟೆಕ್ನೋ ನವರೇ ಆಯ್ತಾ ಮಾರ್ಕೆಟ್ ಅಲ್ಲಿ ಅವರು ಸ್ವಲ್ಪ ಯೂನಿಕ್ ಆಗಿ ಬರ್ತಿದಾರೆ ಬಜೆಟ್ ಅಲ್ಲಿ ಬರ್ತಿದಾರೆ ಒಂತರ ಇಂಟರೆಸ್ಟ ಇದೆ ನೋಡೋಣ ಅಂತೆ ಏನಾಗುತ್ತೆ ಟ್ರೈಫೋಲ್ಸ್ Samsung ನಾನು ಎಕ್ಸೈಟ್ ಇದೀನಿ ಈ ಫೋನ್ಗೆ ಜಸ್ಟ್ 3.9 9 mm ಥಿಕ್ನೆಸ್ ಏನು ಅಷ್ಟೇ ಇದೆ ಅಂತೆ ಲೆಟ್ಸ್ ಸಿ ಈ ಫೋನ್ ನೆಕ್ಸ್ಟ್ ಇಯರ್ ಅನ್ಬಾಕ್ಸ್ ಮಾಡ್ತೀನಿ ಅಲ್ಲಿ ನೆಕ್ಸ್ಟ್ ಐಐ ಜಗತ್ತಲ್ಲಿ ಏನ ಹೊಸ ಅಪ್ಡೇಟ್ಸ್ ಗಳು ಕಾಣಿಸ್ತಾ ಇದೆ ಏನೆಲ್ಲ ಹೊಸ ಟೆಕ್ನಾಲಜಿ ನೋಡೋಕೆ ಸಿಗ್ತಿದೆ ಪ್ಪ ಅಂತ ಕೇಂದ್ರದ್ರೆ ಮೊದಲನೇದಾಗಿ ಚಾಟ್ ಜಿಪಿಟಿ ನವರು ಬ್ಯಾಡ್ ನ್ಯೂಸ್ ಕೊಡ್ತಿದ್ದಾರೆ ಆಯ್ತಾ ಸೋ ಇಷ್ಟು ದಿವಸ ನಾವು ಚಾಟ್ ಜಿಪಿಟಿ ಕ್ಲೀನ್ ಹಂಗ್ ಇಡ್ತೀವಿ ಹಿಂಗಿದೆ ಹಂಗಿದೆ ಅಂತ ತುಂಬಾ ಫುಲ್ ಬಿಲ್ಡ್ ಅಪ್ ಕೊಡ್ತಿದ್ರು ಬಟ್ ಇವಾಗ ಚಾಟ್ ಜಿಪಿಟಿ ಅಪ್ಲಿಕೇಶನ್ ಅಲ್ಲಿ ಕೂಡ ಆಡ್ಸ್ ಗಳು ತಗೊಂಡು ಬರ್ಲಿದ್ದಾರಂತೆ ಸೋ ಏನಾದ್ರೂ ಸೈಡ್ ಇನ್ಕಮ್ ಬೇಕಲ್ವಾ ಇವರಿಗೂ ಕೂಡ ಹೀಗಾಗಿ ಚಾಟ್ ಜಿಪಿಟಿ ಅಲ್ಲಿ ಕೂಡ ಆಡ್ಸ್ ಬರ್ಲಿದೆ ಅಂತೆ ಸೋ ಗೊತ್ತಿಲ್ಲ ಯಾಕಪ್ಪಾ ಈ ರೀತಿ ಇವರೆಲ್ಲ ಸ್ಟೆಪ್ಸ್ ಗಳನ್ನ ತಗೊಳ್ತಿದ್ದಾರೆ ಬಟ್ ಏನೋ ರೆವಿನ್ಯೂ ಬೇಕಪ್ಪಾ ಅಂದ್ರೆ ಡೆಫಿನೆಟ್ಲಿ ಇದನ್ನ ಮಾಡ್ಲೇಬೇಕು ಅದರಲ್ಲಿ ಈ ಚಾರ್ಜ್ ಜಿಪಿಟಿ ಗೋ ಫೀಚರ್ ಕೂಡ 399 ರೂಪ ಫ್ರೀ ಆಗಿ ಕೊಟ್ಟವರೆ ಸೊ ಹಿಂಗಾದ್ರೂ ಮಾಡಿ ಸುತ್ತಾಡಿ ದುಡ್ಡು ತಗೊಳ್ಬೇಕು ಅಷ್ಟೇ ಸೋ ಇದೊಂದು ಬ್ಯಾಡ್ ನ್ಯೂಸ್ ಅಂತ ಹೇಳ್ಕೋಬಹುದು ಇಷ್ಟಲ್ಲದೆ ಇವರನ್ನ ನೋಡ್ಬಿಟ್ಟು ಜೆಮಿನ ಅವರಲ್ಲ ಕೂಡ ಆಡ್ಸ್ ತಗೊಂಡು ಬಂದ್ರೆ ಕಷ್ಟ ಬಟ್ ಜೆಮಿನ ಗೂಗಲ್ ಈ ರೀತಿ ಮಾಡಲ್ಲ ಅನ್ಸುತ್ತೆ ಬಟ್ ಸ್ಟಿಲ್ ಚಾಟ್ ಜಿಬಿ ಕಡೆಯಿಂದ ಈ ಎಕ್ಸ್ಪೆಕ್ಟೇಷನ್ಸ್ ಇಟ್ಕೊಂಡಿರಿಲ್ಲ ಅಟ್ಲೀಸ್ಟ್ ಪ್ರೋ ವರ್ಷನ್ ಈ ಗೋ ಯಾರಲ್ಲ ತಗೊಂಡಿದಾರೆ ಅವರಿಗಾದ್ರೂ ಕೊಡಬೇಡ ಪ್ಪ ಆಡ್ಸ್ ಟೆನ್ಶನ್ ಆಗುತ್ತೆ.


