Monday, September 29, 2025
HomeLatest NewsAIನಿಂದ ಜಲಕ್ಷಾಮ

AIನಿಂದ ಜಲಕ್ಷಾಮ

ತುಂಬಾ ವಿಚಿತ್ರ ಮತ್ತು ನಂಬಲ ಸಾಧ್ಯ ಅನಿಸಿದ್ರು ಕೂಡ ಇದು ಸತ್ಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಚಾಟ್ ಜಿಪಿಟಿ, Gemini AI ನಾನ AI ಮಾಡೆಲ್ ಗಳನ್ನ ನೀವು ಯೂಸ್ ಮಾಡ್ತಿರಬಹುದು ಈಎಐ ಗಳು ನೀರು ಕುಡಿತಾ ಇದಾವೆ ಇದನ್ನ ಬೇರೆ ಯಾರು ಹೇಳ್ತಾ ಇಲ್ಲ ಕುದ್ದು ಎಐ ಕ್ರಾಂತಿಯ ಸೃಷ್ಟಿಕರ್ತ ಚಾರ್ಟ್ ಜಿಪಿಟಿನ ಓನರ್ ಓಪನ್ ಎಐನ ಸಿಇಓ ಸ್ಯಾಮ್ ಆಲ್ಟ್ಮನ್ ಇಂತ ವಿಚಿತ್ರ ಸಂಗತಿಯನ್ನ ಹೊರಗಿಟ್ಟಿದ್ದಾರೆ ಎಐ ಮಾಡೆಲ್ ಗಳು ಚಾಟ್ ಜಿಪಿಟಿ ಯಲ್ಲ ನೀರು ಕುಡಿತಾ ಇದಾವೆ. ಚಾರ್ಟ್ ಜಿಪಿಟಿ ಯಲ್ಲಿ ಪ್ರತಿ ಬಾರಿ ನೀವು ಒಂದು ಪ್ರಶ್ನೆ ಕೇಳಿದಾಗಲೂ ಕೂಡ ಒಂದು ಹನಿ ನೀರು ಅದು ಕುಡಿದು ನುಂಗುತಾ ಇದೆ. 10 ರಿಂದ 50 ಪ್ರಾಂಪ್ಟ್ಸ್ ಕಳಿಸಿದ್ರೆ ಬರೋಬರಿ ಅರ್ಧ ಲೀಟರ್ ನೀರನ್ನ ಈ ಚಾಟ್ ಜಿಪಿಟಿ ಕುಡಿದುಬಿಟ್ಟಿರುತ್ತೆ ಸೋ ಇದೆ ಸ್ಯಾಮ್ ಆಲ್ಟ್ ಒನ್ ಪ್ರಕಾರ ಚಾಟ್ ಜಿಪಿಟಿಗೆ ಪ್ರತಿದಿನ ಎಷ್ಟು ಬರುತ್ತೆ ಗೊತ್ತಾ ಪ್ರಾಮಟ್ಸ್ ಕ್ವಶ್ಚನ್ನು ಒಂದು ಬಿಲಿಯನ್ಗೂ ಅಧಿಕ ಪ್ರಾಮ್ಸ್ ಬರ್ತವೆ ಕ್ವಶ್ಚನ್ಸ್ ಬರ್ತವೆ ಜೊತೆಗೆ ಚಾಟ್ ಜಿಪಿಟಿ ಇಂತಹ ಹತ್ತಾರು ಎಐ ಮಾಡೆಲ್ ಗಳಲ್ಲಿ ಒಂದಷ್ಟೇ ಇನ್ನು ಸುಮಾರು ಇದಾವೆ ಈತರ ಹಾಗಿದ್ರೆ ಪ್ರತಿದಿನ ಎಷ್ಟು ನೀರು ಖಾಲಿ ಆಗ್ತಿರಬಹುದು ಯೋಚನೆ ಮಾಡಿ ಹೀಗಾಗಿ ಅಮೆರಿಕದ ಜಾರ್ಜ್ ಎಐ ನಿಂದ ಜಲಕ್ಷಾಮವೇ ಆವರಿಸಿದೆ ಹಾಗಿದ್ರೆ ಏನು ವಿಚಿತ್ರ ಇದು ಎಐಗಳು ನೀರು ಕುಡಿಯೋದು ಅಂದ್ರೆ ಏನು ಜೀವ ಇರದ ಈ ಯಂತ್ರಗಳಿಗೆ ನೀರು ಯಾಕೆ ಬೇಕು ಫ್ಯೂಚರ್ ನಲ್ಲಿ ಇದರಿಂದ ನೀರು ಖಾಲಿಯಾಗಿ ಹೋಗುತ್ತಾ ಬನ್ನಿ ಇದೆಲ್ಲವನ್ನ ಈ ವರದಿಯಲ್ಲಿ ತಿಳ್ಕೊಳ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿ ಎಐಗೆ ಬೇಕು ಕುಡಿಯುವ ನೀರು ಎಸ್ ಸ್ನೇಹಿತರೆ ತಮ್ಮ ಅತ್ಯಾಧುನಿಕ ಇಂಟೆಲಿಜೆನ್ಸ್ ಮೂಲಕ ಸದ್ಯ ಇಡೀ ಜಗತ್ತನ್ನೇ ಕಂಟ್ರೋಲ್ ಮಾಡೋಕೆ ನುಗ್ಗುತ್ತಾ ಇರೋ ಎಐಗಳು ಶುದ್ಧ ನೀರ್ವಾಕರು ಯಾಕಂದ್ರೆ ನೀವು ಪ್ರತಿಸಲ ಚಾಟ್ ಜಿಪಿಟಿ ಅಂತ ಎಐ ಗೆ ಪ್ರಾಂಟ್ಸ್ ಅಥವಾ ಪ್ರಶ್ನೆ ಕೇಳಿದಾಗ ಎಐ ಅತ್ಯಂತ ಸಂಕೀರ್ಣ ಲೆಕ್ಕಾಚಾರ ನಡೆಸಿ ನೀವು ಕಳಿಸಿರೋದನ್ನ ಅರ್ಥ ಮಾಡಿಕೊಂಡು ರೆಸ್ಪಾಂಡ್ ಮಾಡಬೇಕಾಗುತ್ತೆ ಕೇವಲ ನೀವು ಹೌ ಆರ್ ಯು ಅಂತ ಕೇಳಿದ್ರೆ ಚಾರ್ಟ್ ಜಿಪಿಟಿ 1.2 ಎರಡು ಲಕ್ಷ ಕೋಟಿ ಕ್ಯಾಲ್ಕುಲೇಷನ್ ನಡೆಸಿ ಉತ್ತರಿಸುತ್ತೆ ಅದು ಕೂಡ ಸೆಕೆಂಡ್ಸ್ ಅಲ್ಲಿ ಇಂತ ಕಾಂಪ್ಲೆಕ್ಸ್ ಕೆಲಸ ಮಾಡೋಕೆ ಸಾಮಾನ್ಯ ಕಂಪ್ಯೂಟರ್ ಗಳಿಗೆ ಸಾಧ್ಯನ ಖಂಡಿತ ಇಲ್ಲ ನಿಮಗೆ ಅನಿಸ್ತಿರಬಹುದು ನಾನು ಬೇಸಿಕ್ ಫೋನ್ ನಲ್ಲೂ ಕೇಳ್ತಾ ಇದೀನಿ ಬೇಸಿಕ್ ಕಂಪ್ಯೂಟರ್ ನಲ್ಲೇ ಕೇಳ್ತಾ ಇದೀನಿ ಅಂತ ಆದ್ರೆ ಉತ್ತರ ರೆಡಿ ಆಗ್ತಿರೋದು ನಿಮ್ಮ ಫೋನ್ ನಲ್ಲಿ ಅಲ್ವಲ್ಲ ಅದು ಚಾಟ್ ಜಿಪಿಟಿ ನ ಸರ್ವರ್ ಗಳಲ್ಲಿ ಉತ್ತರ ರೆಡಿಯಾಗಿ ನಿಮಗೆ ಬರ್ತಿರೋದು ಅಲ್ಲಿ ಸೂಪರ್ ಕಂಪ್ಯೂಟರ್ಗಳು ಕೆಲಸ ಮಾಡ್ತಿರ್ತವೆ ಹೈ ಎಂಡ್ ಪ್ರೊಸೆಸರ್ ಗಳು ಕೆಲಸ ಮಾಡ್ತಿರ್ತವೆ ದೊಡ್ಡ ಸಂಖ್ಯೆಯಲ್ಲಿ ಉದಾಹರಣೆಗೆ ಎನ್ವಿಡಿಯದ ಜಿಪಿಯು ಚಿಪ್ಗಳನ್ನ ಬಳಸಲಾಗುತ್ತೆ. ಒಂದೆರಡಲ್ಲ ಸಾವಿರಾರು ಸಂಖ್ಯೆಯಲ್ಲಿ ಬಳಸಬೇಕಾಗುತ್ತೆ. ಯಾಕಂದ್ರೆ ಚಾರ್ಟ್ ಜಿಪಿಟಿ ಅಂತ ಎಐ ಗೆ ಪ್ರತಿ ನಿಮಿಷಕ್ಕೆಏಳು ಲಕ್ಷಕ್ಕೂ ಅಧಿಕ ಕ್ವಶ್ಚನ್ಸ್ ಪ್ರಶ್ನೆಗಳು ಪ್ರಾಮಿಟ್ಸ್ ಬರ್ತಾ ಇರ್ತವೆ. ಹೀಗಾಗಿಎಐ ಕಂಪನಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಇಂತ ಜಿಪಿಯು ಗಳನ್ನ ಸಂಗ್ರಹಿಸಿ ದೊಡ್ಡ ಗೋಡೌನ್ ನಲ್ಲಿ ಅಥವಾ ಡೇಟಾ ಸೆಂಟರ್ ನಲ್ಲಿ ಅಳವಡಿಸಿರತಾರೆ. ಮೈಕ್ರೋಸಾಫ್ಟ್ ನ ಅಜೂರ್ ಡೇಟಾ ಸೆಂಟರ್ ನಲ್ಲಿ 30ಸ000 ಜಿಪಿಯು ಗಳಿರೋ ಮಾಹಿತಿ ಇದೆ. ಈಗ 30ಸ000 ಕಂಪ್ಯೂಟರ್ಗಳು ಒಂದೇ ಜಾಗದಲ್ಲಿದ್ದರೆ ಹೇಗಿರುತ್ತೆ ಇಮ್ಯಾಜಿನ್ ಮಾಡ್ಕೊಳ್ಳಿ.

ನಮ್ಮ ಮಾಮೂಲಿ ಕಂಪ್ಯೂಟರ್ ಲ್ಯಾಪ್ಟಾಪ್ ಫೋನ್ಗಳೇ ಕೆಲವೊಮ್ಮೆ ದೀರ್ಘ ಬಳಸಿದಾಗ ಕೆಂಡ ತರ ಬಿಸಿ ಆಗ್ತವೆ ಹ್ಯಾಂಗ್ ಎಲ್ಲ ಆಗ್ತವೆ ಕಂಪ್ಯೂಟರ್ ಗಳಿಗೆ ಆಫೀಸಸ್ ಅಲ್ಲಿ ಎಸಿ ಜೋರಾಗಿ ಇಟ್ಟಿರ್ತಾರೆ ಚಳಿ ಆಗುತ್ತೆ ಅಂದ್ರು ಕೇಳಲಿಲ್ಲ ಮನುಷ್ಯರಿಗೆ ಇಟ್ಟಿರೋದಲ್ಲ ಕಂಪ್ಯೂಟರ್ಗೆ ಅಂತ ಹೇಳ್ತಾರೆ ಹಾಗಿರಬೇಕಾದರೆ 30ಸಾ 50ಸಾ ಲಕ್ಷ ಕಂಪ್ಯೂಟರ್ಗಳು ಒಂದೇ ಜಾಗದಲ್ಲಿ ಇದ್ರೆ ಪ್ರೊಸೆಸರ್ಸ್ ಒಂದೇ ಜಾಗದಲ್ಲಿದ್ದರೆ ಹೇಗಾಗುತ್ತೆ ಯೋಚನೆ ಮಾಡಿ ಈ ಅಡ್ವಾನ್ಸ್ಡ್ ಕಂಪ್ಯೂಟರ್ಗಳು ಒಟ್ಟಿಗೆ ಹೈಲಿ ಕಾಂಪ್ಲಿಕೇಟೆಡ್ ಕೆಲಸ ಅಟ್ ಎ ಟೈಮ್ ಮಾಡ್ತಿರಬೇಕಾದರೆ ಎಷ್ಟು ಹೀಟ್ ಜನರೇಟ್ ಆಗಬಹುದು ಯೋಚನೆ ಮಾಡಿ ಇಮ್ಯಾಜಿನ್ ಮಾಡೋಕು ಆಗಲ್ಲ ಅಷ್ಟೊಂದು ಹೀಟ್ ಅಲ್ಲಿ ಚಿಪ್ಗಳೇ ಕರಗೋ ಸಾಧ್ಯತೆ ಇರುತ್ತೆ ಹೀಗಾಗಿ ಯಾವಾಗಲೂ ಡೇಟಾ ಸೆಂಟರ್ ನ ಆ ಪ್ರಾಸೆಸರ್ ಗಳನ್ನ ಚಿಪ್ಗಳನ್ನ ಕೂಲ್ ಆಗಿಡೋದು ಕೂಡ ಇಂಪಾರ್ಟೆಂಟ್ ಫ್ರೀಜರ್ ತರ ವಾತಾವರಣ ಬೇಕು ಇದುವರೆಗೆ ಸಾಮಾನ್ಯ ಡೇಟಾ ಸೆಂಟರ್ಗಳಲ್ಲಿ ಎಸಿ ರೀತಿ ಏರ್ ಕೂಲಿಂಗ್ ಸಿಸ್ಟಮ್ ಬಳಸಲಾಗ್ತಿತ್ತು ಆದರೆ ಎಐ ಡೇಟಾ ಸೆಂಟರ್ ಗಳಿಗೆ ಗಾಳಿ ಸಾಕಾಗ್ತಿಲ್ಲ ಹೀಗಾಗಿ ಲಿಕ್ವಿಡ್ ಕೂಲಿಂಗ್ ವಾಟರ್ ಕೂಲಿಂಗ್ ಸಿಸ್ಟಮ್ ಬಳಸಲಾಗ್ತಾ ಇದೆ ಇದು ಹೇಗೆ ಕೆಲಸ ಮಾಡುತ್ತೆ ಅಂದ್ರೆ ಸ್ನೇಹಿತರೆ ಮುಂದು ಚಿಪ್ಗಳ ಇಟ್ಟಿರುವ ಸರ್ವರ್ಗಳಿಗೆ ಪೈಪ್ ಮೂಲಕ ಕೂಲೆಂಟ್ ಹರಿಸಲಾಗುತ್ತೆ ಕೇವಲ ಸರ್ವರ್ ಅಷ್ಟೇ ಅಲ್ಲ ಕಟ್ಟಡದ ಮೇಲೆ ಕೆಳಗೆ ಗೋಡೆ ಎಲ್ಲಾ ಕಡೆಗೂ ಕೂಲೆಂಟ್ ಹರಿಸಲಾಗುತ್ತೆ ಕೂಲೆಂಟ್ ಅಂದ್ರೆ ಅತ್ಯಂತ ತಂಪಾಗಿರೋ ಲಿಕ್ವಿಡ್ ಅಂತ ಅಂಕೊಳ್ಳಿ ಈ ಕೂಲೆಂಟ್ ಕಂಪ್ಯೂಟರ್ ಬಳಿ ಇರೋ ಶಾಖವನ್ನ ಹೀರಿಕೊಂಡು ಹೀಟ್ ಎಕ್ಸ್ಚೇಂಜ್ ಯೂನಿಟ್ಗೆ ತಗೊಂಡು ಬರುತ್ತೆ ಹೀಟ್ ಎಕ್ಸ್ಚೇಂಜ್ ಯೂನಿಟ್ ನಲ್ಲಿ ನೀರಿನ ಮೂಲಕ ಕೂಲೆಂಟ್ ನ ಮತ್ತೆ ತಂಪು ಮಾಡಲಾಗುತ್ತೆ ಬಳಿಕ ತಂಪಾದ ಕೂಲೆಂಟ್ ನ ವಾಪಸ್ ಕಂಪ್ಯೂಟರ್ ಗಳಿಗೆ ಹರಿಸಲಾಗುತ್ತೆ ಆದರೆ ಇದೇ ವೇಳೆ ಕೂಲೆಂಟ್ ನಲ್ಲಿರೋ ಶಾಖ ಹೀರಿಕೊಂಡಿರೋದ್ರಿಂದ ನೀರು ಬಿಸಿಯಾಗಿರುತ್ತೆ ಆ ಬಿಸಿ ನೀರನ್ನ ಬಳಿಕ ಕೂಲಿಂಗ್ ಟವರ್ಗೆ ತರಲಾಗುತ್ತೆ ಅಲ್ಲಿ ಫ್ಯಾನ್ ನೀರಾವಿ ಮೂಲಕ ಬಿಸಿ ನೀರನ್ನ ತಂಪು ಮಾಡೋ ಪ್ರಯತ್ನ ಮಾಡಲಾಗುತ್ತೆ ಈ ವೇಳೆ ಒಂದಿಷ್ಟು ನೀರು ಆವಿಯಾಗಿ ಹೋಗುತ್ತೆ ಉಳಿದ ನೀರನ್ನ ಮತ್ತೆ ಕೂಲಿಂಗ್ ಪ್ರಾಸೆಸ್ಗೆ ಕಳಿಸಲಾಗುತ್ತೆ ಹೀಗೆ ಹಲವಾರು ಬಾರಿ ನೀರನ್ನ ಸರ್ಕ್ಯುಲೇಟ್ ಮಾಡಿ ಕೊನೆಗೆ ನದಿ ಅಥವಾ ಕೆರೆಗೆ ಬಿಡಲಾಗುತ್ತೆ ಇನ್ನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯು ಮುನ್ನ ಸೆವೆನ್ ಸ್ಯಾಂಡ್ಸ್ ಟೂರಿಸಂ ಕಂಪನಿ ಪುರಿ ಜಗನ್ನಾಥ ಯಾತ್ರೆಯ ತ್ರೀ ನೈಟ್ ಫೋರ್ ಡೇ ಟ್ರಿಪ್ ಅನ್ನ ಆಯೋಜಿಸಿದೆ ಪುರಿ ಜಗನ್ನಾಥ ಕೋನಾರ್ಕ ಬಿರಾಜದೇವಿ ಶಕ್ತಿಪೀಠ ಭುವನೇಶ್ವರ ದೌಲಿ ಉದಯಗಿರಿ ಮತ್ತು ಸ್ಕಂದಗಿರಿ ಕಟಕ್ ಇಲ್ಲಿಗೆಲ್ಲ ಹೋಗೋದಿರುತ್ತೆ ಆಫರ್ ಪ್ರೈಸ್ ಕೇವಲ 29700 ರೂಪಯ ಮಾತ್ರ ಈ ಪ್ಯಾಕೇಜ್ನಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ನಲ್ಲಿ ಸ್ಟೇ ಆಲ್ ಮೇಲ್ಸ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ 247 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಆರೈಕೆ ಎಲ್ಲ ಇರುತ್ತೆ ಹೊರಡೋ ದಿನ ಆಗಸ್ಟ್ ಮೂರನೇ ತಾರೀಕು 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿ ದಿಯಲ್ಲಿ ಮುಂದುವರಿಯೋಣ ಲಕ್ಷ ಲೀಟರ್ ಗಟ್ಟಲೆ ನೀರು ನಾಶ ಆದರೆ ಸಮಸ್ಯೆ ಏನು ಅಂದ್ರೆ ಕೂಲಿಂಗ್ ಪ್ರಾಸೆಸ್ ನಲ್ಲಿ 80% ನೀರು 80% ಗಿಂತ ಹೆಚ್ಚು ಆವಿಯಾಗುತ್ತೆ 100ಲೀಟರ್ ಬಳಸಿದ್ರೆ 20ಲೀಟರ್ ಮಾತ್ರ ಉಳಿಕೊಳ್ಳುತ್ತೆ ಜೊತೆಗೆ ನೀರು ಅಂದ್ರೆ ಇಲ್ಲಿ ಶುದ್ಧ ನೀರೇ ಬೇಕು ಯಾಕಂದ್ರೆ

ನೀರು ಕ್ಲೀನ್ ಇರಲಿಲ್ಲ ಅಂದ್ರೆ ಸೂಕ್ಷ್ಮ ಜೀವಿಗಳು ಇರಬಹುದು ಬ್ಯಾಕ್ಟೀರಿಯಾ ಫಂಗಸ್ ಅಲ್ಲೇ ಇರಬಹುದು ಕೆಟ್ಟ ನೀರಇದ್ರೆ ಪೈಪ್ ಕಟ್ಕೊಬಹುದು ಹೀಗಾಗಿ ಶುದ್ಧ ಕುಡಿಯುವ ನೀರನ್ನೇ ಕೂಲಿಂಗ್ ಪ್ರಾಸೆಸ್ ಗೆ ಬಳಸ್ತಾರೆ ಆದರೆ ಕೇವಲ ಕೂಲಿಂಗ್ ಪ್ರಾಸೆಸ್ಗೆ ಅಷ್ಟೇ ಅಲ್ಲ ಈ ಡೇಟಾ ಸೆಂಟರ್ಗೆ ಬೇಕಾದ ವಿದ್ಯುತ್ ಉತ್ಪಾದನೆಗೂ ಭಾರಿ ಪ್ರಮಾಣದಲ್ಲಿ ನೀರು ಖರ್ಚಾಗಿರುತ್ತೆ ಒಂದು ಕಿಲೋವಟ್ ಹವರ್ ವಿದ್ಯುತ್ ಉತ್ಪಾದನೆ ಆಗೋದರಲ್ಲಿಎರಡು ಲೀಟರ್ ನೀರು ಆವಿಯಾಗಿರುತ್ತೆ ಅತ್ತ ಚಿಪ್ ತಯಾರಿಕೆಯಲ್ಲೂ ಕೂಡ ನೀರು ಯೂಸ್ ಆಗಿರುತ್ತೆ ಒಂದು ಚಿಪ್ಗೆ ಕನಿಷ್ಠಎಂಟರಿಂದ 10 ಲೀಟರ್ ನೀರು ಖರ್ಚಾಗುತ್ತೆ ಹೀಗೆ ಒಂದು ಎಐ ಮಾಡೆಲ್ ಕೆಲಸ ಮಾಡೋದಕ್ಕೆ ಲಕ್ಷಾಂತರ ಲೀಟರ್ ನೀರು ಬೇಕು ಕೇವಲ ಚಾಟ್ ಜಿಪಿಟಿ 3 ಟ್ರೈನ್ ಮಾಡೋದಕ್ಕೆನೆ ಟ್ರೈನಿಂಗ್ ಕೊಡೋಕೆ ಆ ಮಾಡೆಲ್ಗೆ ಬರುಬರಿ 7 ಲಕ್ಷ ಲೀಟರ್ ಶುದ್ಧ ನೀರು ಖರ್ಚಾಗಿದೆ 7 ಲಕ್ಷ ಲೀಟರ್ ಅಂತ ಹೇಳಿದ್ರೆ ಹತ್ತತ್ರ ಮೂರು ಸ್ವಿಮ್ಮಿಂಗ್ ಪೂಲ್ ತುಂಬುವಷ್ಟು ನೀರಿನಷ್ಟು ಲೆಕ್ಕ ಅಷ್ಟು ನೀರು ಹೋಗಿದೆ ಹಾಳಾಗಿ ನಾಶವಾಗಿ ಹೋಗಿದೆ ಕೆಲ ವರದಿ ಪ್ರಕಾರ ಡೇಟಾ ಸೆಂಟರ್ ಇದ್ದ ಪ್ರದೇಶದ ಸುಮಾರು 6% ನೀರು ಕೇವಲ ಎಐ ಗಾಗಿ ಬಳಕೆಯಾಗಿತ್ತು ದೊಡ್ಡ ಡೇಟಾ ಸೆಂಟರ್ಗಳಂತೂ ಸಣ್ಣ ಸಣ್ಣ ನಗರಗಳಷ್ಟು ನೀರನ್ನ ಕುಡಿತಾ ಇದ್ದಾವೆ ಹೈಪರ್ ಸ್ಕೇಲ್ ಡೇಟಾ ಸೆಂಟರ್ಗಳಿಗೆ ದಿನಕ್ಕೆ 21 ಲಕ್ಷ ಲೀಟರ್ ನಿಂದ 68 ಲಕ್ಷ ಲೀಟರ್ ನಷ್ಟು ನೀರು ಬೇಕು ಹೆಚ್ಚು ಕಡಿಮೆ 4ಸಾವಿರ ಜನಕ್ಕೆ ಒಂದು ದಿನಕ್ಕೆ ಬಳಸಲಿಕ್ಕೆ ಆಗುವಷ್ಟು ನೀರು 2024 ರಲ್ಲಿಗೂಗಲ್ ai ಗಾಗಿ ಸುಮಾರು 2.2000 ಕೋಟಿಲೀಟರ್ ನೀರನ್ನ ಖರ್ಚು ಮಾಡಿದೆ.ಮೈಕ್ರಸಾಫ್ಟ್ ಕೂಡ 2022 ರಲ್ಲಿ ಒಟ್ಟು 6.4 ಬಿಲಿಯನ್ ಲೀಟರ್ ನೀರನ್ನ ಬಳಸಿದೆ ಹಿಂದಿನ ವರ್ಷಕ್ಕಿಂತ 34% ಜಂಪ್ ಇನ್ನು ಇವಾಗಎಐ ಬೂಮ್ ಆಗ್ತಿದೆ ನೆಕ್ಸ್ಟ್ ಇಯರ್ ಅದರ ನೆಕ್ಸ್ಟ್ ಇಯರ್ ಇನ್ನು ಜಾಸ್ತಿ ಆಗ್ತಾನೆ ಹೋಗಿರುತ್ತೆ ಜಲಕ್ಷಾಮ ಪ್ರತಿಭಟನೆ ಈಗ ಆಲ್ರೆಡಿ ಹೇಳಿದ ಹಾಗೆ ಈ ಡೇಟಾ ಸೆಂಟರ್ಗಳಿಗೆ ಶುದ್ಧ ಕುಡಿಯುವ ನೀರೇ ಬೇಕು ಅದರಲ್ಲೂ ಜಗತ್ತಿನ ಅರ್ಧಕರ್ಧ ಡೇಟಾ ಸೆಂಟರ್ಗಳು ನೀರಿನ ಅಭಾವ ಇರುವಂತ ಜಾಗಗಳಲ್ಲಿದ್ದಾವೆ ಹೀಗಿರುವಾಗ ಇಷ್ಟೊಂದು ಪ್ರಮಾಣ ನೀರನ್ನ ಕೇವಲ ಎಐ ಗಾಗಿ ಬಳಸಿದರೆ ಹೇಗೆ ಅನ್ನೋ ಪ್ರಶ್ನೆ ಕೇಳಲಾಗ್ತಿದೆ ಅಮೆರಿಕದ ಜಾರ್ಜಿಯಾದಲ್ಲಂತೂ ಡೇಟಾ ಸೆಂಟರ್ ಕಾರಣದಿಂದ ಜಲಕ್ಷಾಮ ಆವರಿಸಿದೆ ಇಲ್ಲಿನ ಮ್ಯಾನ್ಸ್ ಫೀಲ್ಡ್ ಅನ್ನೋ ಜಾಗದಲ್ಲಿ Facebook ಮಾತೃ ಸಂಸ್ಥೆ ಮೆಟಾ ಹೊಸ ಡೇಟಾ ಸೆಂಟರ್ ಸ್ಥಾಪಿಸಿದೆ ಆದರೆ ಈ ಡೇಟಾ ಸೆಂಟರ್ ಶುರುವಾದಾಗಿನಿಂದ ಮ್ಯಾನ್ಸ್ ಫೀಲ್ಡ್ನಲ್ಲಿ ನೀರಿನ ಕೊರತೆ ಉಂಟಾಗಿದೆ ಅಭಾವ ಉಂಟಾಗಿದೆ ಅಂತರ್ಜಲ ಕುಸ್ತು ಹೋಗಿದೆ ನಲ್ಲಿ ಆನ್ ಮಾಡಿದ್ರೆ ನೀರೇ ಬರ್ತಿಲ್ಲ ಅಂತ ಜನ ಮೆಟಾ ವಿರುದ್ಧ ಮೆಟ್ಟ ಕೈ ತಗೊಳ್ತಿಲ್ಲ ಅಷ್ಟೇ ಅಷ್ಟು ಆಕ್ರೋಶ ಹೊರ ಹಾಕ್ತಿದ್ದಾರೆ ಕೇವಲ ಅಮೆರಿಕಾ ಅಷ್ಟೇ ಅಲ್ಲ ಚಿಲಿ ಉರುಗುವೆ ಸ್ಪೇನ್ ಸೇರಿದ ಹಾಗೆ ಅನೇಕ ರಾಷ್ಟ್ರಗಳಲ್ಲಿ ಡೇಟಾ ಸೆಂಟರ್ ವಿರುದ್ಧ ಜನ ಬೀದಿ ಗಿಡಿದು ಪ್ರತಿಪಡಿಸುತ್ತಾ ಇದ್ದಾರೆ ನಿಮ್ಮಿಂದಾಗಿ ಜಲಮೂಲಗಳೆ ಬತ್ತುಹೋಗ ಿದ್ದಾವೆ ನಿಮ್ಮ ಎಐಗಳು ನೀರನ್ನ ರಕ್ಕಸರಂತೆ ಕುಡಿದು ಆವಿ ಮಾಡುತ್ತಿದ್ದಾವೆ ಅಂತ ಹೇಳಿ ಆಕ್ರೋಶ ಹೊರ ಹಾಕ್ತಿದ್ದಾರೆ ಮುಂದೇನು ಸ್ನೇಹಿತರೆ ಎಐ ಇವಾಗಷ್ಟೇ ಶುರುವಾಗ್ತಿದೆ ಆಟ ಹಾಗಾಗಿ ಮುಂದೆ ಹೋಗ್ತಾ ಹೋಗ್ತಾ ಜಾಸ್ತಿ ಬೇಕು ಇನ್ನ ಎರಡೇ ವರ್ಷಗಳಲ್ಲಿ 2027ರ ಬೆಳೆಗೆ ಎಐ ಗಳಿಗೆ ಜಾಗತಿಕವಾಗಿ ನಾಲ್ಕರಿಂದಆರು ಲಕ್ಷ ಕೋಟಿ ಲೀಟರ್ ನೀರು ಬೇಕಾಗುತ್ತೆ ನೆಕ್ಸ್ಟ್ ಟೂ ಇಯರ್ಸ್ ಹೇಳ್ತಿದೀವಿ ಫೈವ್ ಇಯರ್ಸ್ 10 ಇಯರ್ಸ್ ಇಮ್ಯಾಜಿನೇ ಮಾಡಕಆಗಲ್ಲ ಬರಿ ಟೂ ಇಯರ್ಸ್ ದೇ ಅಷ್ಟು ನಾಲ್ಕರಿಂದಆರು ಲಕ್ಷ ಕೋಟಿ ಲೀಟರ್ ನೀರು ಅದರ ಅರ್ಥ ಕ್ಯಾಲಿಫೋರ್ನಿಯಾ ರಾಜ್ಯದ ಜನಕ್ಕೆ ಬೇಕಾಗುವಷ್ಟು ಶುದ್ಧ ಕುಡಿಯುವ ನೀರು ಬರಿ ಎಐ ಕುಡಿಯುತ್ತೆ ಅಂತ ಹೀಗಾಗಿ ಜಾಗತಿಕವಾಗಿ ಬಿಗ್ ಟೆಕ್ ಕಂಪನಿಗಳಿಗೆ ನೀರಿನ ಬಳಕೆಯನ್ನ ಕಮ್ಮಿ ಮಾಡಿ ಅಂತ ಆಗ್ರಹ ಮಾಡಲಾಗ್ತಿದೆ.

ಗೂಗಲ್ , ಗೂಗಲ್Meet, ಮೈಕ್ರೋಸಾಫ್ಟ್ 2030 ರ ಒಳಗೆ ನಾವು ವಾಟರ್ ನ್ಯೂಟ್ರಲ್ ಆಗ್ತಿವಿ, ಅಂದ್ರೆ ತಮ್ಮ ಅಗತ್ಯತೆಗೆ ಬೇಕಾದ ನೀರನ್ನ ಮರುಬಳಕೆಯ ಮೂಲಕ ಬಳಸ್ತೀವಿ ಅಂತ ಹೇಳ್ತಿದ್ದಾರೆ. ಆದರೆ ಅದು ಹೇಗೆ ಸಾಧ್ಯ ಆಗುತ್ತೆ ಅನ್ನೋದರ ಬಗ್ಗೆ ಕ್ಲಿಯರ್ ಐಡಿಯಾ ಈಗಲೂ ಇಲ್ಲ. ಸ್ಪಷ್ಟತೆ ಇಲ್ಲ. ಕೆಲವೊಂದು ಕಂಪನಿ ನೋಡ್ತಾ ಇದ್ದಾರೆ ನೀರನ್ನ ಆವಿ ಆಗಲಿಕ್ಕೆ ಬಿಡಬಾರದು. ಆ ರೀತಿ ಬಳಸಕಾಗುತ್ತಾ? ಡೇಟಾ ಸೆಂಟರ್ ನಿಂದ ಉತ್ಪತ್ತಿಯಾದ ಹೀಟನ್ನ ಮನೆಗಳಿಗೆ ಏನಾದ್ರೂ ಕೂಡ ಎನರ್ಜಿಯಾಗಿ ಬಳಸಕಾಗುತ್ತಾ ಆ ರೀತಿಯಲ್ಲ ಥಿಂಕ್ ಮಾಡ್ತಿದ್ದಾರೆ. ಯೂರೋಪ್ ನಂತ ಜಾಗದಲ್ಲಿ ಸಿಕ್ಕಾಪಟ್ಟೆ ತಂಪಾದ ವಾತಾವರಣ ಇರೋದ್ರಿಂದ ಹೀಟರ್ ಬಳಸ್ತಾರೆ. ಸೋ ಅದರ ಬದಲಾಗಿ ಇದೇ ಹೀಟ್ ನ ಅಲ್ಲಿಗೆ ಕಳಿಸಬಹುದಾ ಅಂತೆಲ್ಲ ಪ್ರಯತ್ನ ಮಾಡ್ತಿದ್ದಾರೆ. ಇನ್ನು ಕೆಲ ತಜ್ಞರು ಈ ಡೇಟಾ ಸೆಂಟರ್ ಗಳನ್ನೇ ತಂಪಾದ ವಾತಾವರಣ ಇರೋ ಕಡೆ ಮಾತ್ರ ಅಲ್ಲಿಗೆ ಶಿಫ್ಟ್ ಮಾಡಬಹುದಾ ಅಂತಲೂ ನೋಡ್ತಿದ್ದಾರೆ. ಜನವಸತಿ ಪ್ರದೇಶದಿಂದ ಆರ್ಕ್ಟಿಕ್ ನಂತಹ ಹಿಮಗರ್ಭದಲ್ಲಿ ಅಥವಾ ಸ್ಪೇಸ್ ನಲ್ಲಿ ಇಡೋಕಾಗುತ್ತಾ ಅಂತಲೂ ಚೆಕ್ ಮಾಡ್ತಿದ್ದಾರೆ. ಆದರೆ ಇವೆಲ್ಲ ಇನ್ನು ಪ್ರಯತ್ನಗಳಾಗಿ ಉಳಿತಿವೆ. ಇದುವರೆಗೂ ಯಾರು ಪ್ರಾಕ್ಟಿಕಲ್ ಆಗಿ ಇದನ್ನ ಇಂಪ್ಲಿಮೆಂಟ್ ಮಾಡೋಕೆ ಈ ವಿಡಿಯೋ ರೆಕಾರ್ಡ್ ಮಾಡೋ ತನಕ ಕೂಡ ಆಗಿರಲಿಲ್ಲ. ಹಾಗಾಗಿ ಮುಂದಿನ ಕೆಲ ವರ್ಷ ಅಂತೂ ಎಐಗಳು ರಕ್ಕಸರಂತೆ ನೀರನ್ನ ಕುಡಿಯೋದು ಗ್ಯಾರೆಂಟಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments