2007 ಒಂದೇ ಒಂದು ಡಿವೈಸ್ ಇಡೀ ಪ್ರಪಂಚವನ್ನ ಚೇಂಜ್ ಮಾಡಿಬಿಡ್ತು ಅವತ್ತು ಸ್ಟೀವ್ ಜಾಬ್ಸ್ ಜೇಬ್ ಇಂದ ಐಫೋನ್ ತೆಗೆದಾಗನೋಕಾಬ್ ಬ್ಲಾಕ್ಬೆರಿ ಫೋನ್ ಇಟ್ಕೊಂಡಿದ್ದ ಜನ ನಕ್ಕಿದ್ರು ಟಚ್ ಸ್ಕ್ರೀನ್ ಅಂತೆ ಸ್ಕ್ರೀನ್ ಮುಟ್ಟದಂತೆ ವರ್ಕೌಟ್ ಆಗಲ್ಲ ಗುರು ಬಟನ್ ಇರೋ ಫೋನೇ ಬೆಸ್ಟ್ ಅಂತ ಭವಿಷ್ಯವನ್ನ ಅವತ್ತು ನುಡಿದಿದ್ರು ಆದರೆ ಇವತ್ತು ಏನಾಗಿದೆ ಬಟನ್ ಫೋನ್ಗಳು ಮ್ಯೂಸಿಯಂ ಸೇರವೆ ಟಚ್ ಸ್ಕ್ರೀನ್ ನಮ್ಮ ದೇಹದ ಒಂದು ಭಾಗತರ ಆಗಿ ಇದ್ದೆ ಇರುತ್ತೆ ಒಂದಲ್ಲ ಒಂದು ಕಡೆ ಅಂಟುಕೊಂಡಿದ್ದೆ ಇರುತ್ತೆ. ಈಗ ಸರಿಯಾಗಿ 19 ವರ್ಷಗಳ ನಂತರ ಇತಿಹಾಸ ಮತ್ತೆ ಮರುಕಳಿಸ್ತಾ ಇದೆ. ನಿಮ್ಮ ಜೇಬಲ್ಲಿರೋ ಆ ಲೇಟೆಸ್ಟ್ 5G ಸ್ಮಾರ್ಟ್ ಫೋನ್ ಇದೆಯಲ್ಲ ಅದು ಇನ್ನೇನು ಕೆಲವೇ ದಿನಗಳಲ್ಲಿ ಔಟ್ ಡೇಟೆಡ್ ಅಂತ ಕಾಣಿಸೋಕೆ ಶುರುವಾಗುತ್ತೆ ಆಲ್ರೆಡಿ ಶುರುವಾಗಿದೆ. ಯಾಕಂತ ಹೇಳಿದ್ರೆ ಫೋಲ್ಡಬಲ್ ರೆವಲ್ಯೂಷನ್ ಶುರುವಾಗಿ ಹೋಗಿದೆ.
ಹಾಗಿದ್ರೆ ಏನಿದು ಫೋಲ್ಡಿಂಗ್ ಫೋನ್ ಬರೀ ಶ್ರೀಮಂತರ ಆರ್ಟಿಕೆನ ಅಥವಾ ಮುಂದಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಇದೆ ಇರುತ್ತಾ? ಒಂದುವರೆ ಲಕ್ಷದ ಫೋಲ್ಡ್ ಫೋನ್ ಕೇವಲ 30, 40,000 ಕ್ಕೆ ಸಿಗೋದು ಯಾವಾಗ? ಅಸಲಿಗೆ ಆಪಲ್ ಈ ರೇಸ್ ನಲ್ಲಿ ಯಾಕೆ ಹಿಂದೆ ಬಿದ್ದಿದೆ? Samsung ಫೋಲ್ಡ್ 8 ಲಾಂಚ್ ಮಾಡೋಕೆ ರೆಡಿಯಾಗಿರಬೇಕಾದ್ರೆ ಆಪಲ್ ಫೋಲ್ಡ್ ಒನ್ ಕೂಡ ಇನ್ನು ಬಂದಿಲ್ಲ ಯಾಕೆ ಏಳೆಂಟು ವರ್ಷ ಕಳಿತಾ ಹೋದ್ರು ಕೂಡ ಬನ್ನಿ ಮೊಬೈಲ್ ಪ್ರಪಂಚದ ಈ ರೋಚಕ ಭವಿಷ್ಯವನ್ನ ಎಳೆ ಎಳೆಯಾಗಿ ನೋಡ್ತಾ ಹೋಗೋಣ ಗಮನ ಕೊಟ್ಟು ನೋಡಿ ಯಾಕಂದ್ರೆ ಇ ಕೆಲವೇ ವರ್ಷಗಳಲ್ಲಿ ನಾವೆಲ್ಲವೂ ಕೂಡ ಟೆಕ್ನಾಲಜಿಯನ್ನ ಯೂಸ್ ಮಾಡ್ತಾ ಇರ್ತೇವೆ.
ಮೊಬೈಲ್ ಲೋಕದಲ್ಲಿ ಮಹಾ ಸ್ಪೋಟ ಒಂದು ವಿಚಾರ ನೋಟಿಸ್ ಮಾಡಿದೀರಾ ಗ್ರೌಂಡ್ ಬ್ರೇಕಿಂಗ್ ಇನ್ನೋವೇಷನ್ಸ್ ಏನಾದ್ರೂ ಆಗಿದೆಯಾ ಫೋಲ್ಡ್ ಬಿಟ್ಟು ಉಳಿದಂತೆ ನಾವು ರೆಗ್ಯುಲರ್ ಆಗಿ ಯೂಸ್ ಮಾಡ್ತಿರೋ ಫೋನ್ಸ್ ಅಲ್ಲಿ ಐದಾರು ವರ್ಷಗಳಿಂದ ಬರ್ತಿರೋ ಫೋನ್ಗಳೆಲ್ಲ ಒಂದೇ ರೀತಿ ಕಾಣಿಸ್ತವೆ ಕ್ಯಾಮೆರಾ ರೌಂಡ್ ಒಂದು ಸಲಿ ಆ ಕಡೆ ಮೂವ್ ಮಾಡೋದು ಒಂದು ಸಲಿ ಈ ಕಡೆ ಮೂವ್ ಮಾಡೋದು ಸುತ್ತ ಒಂದು ಸಲಿ ಚೌಕ ಕೊಡೋದು ಒಂದು ಸಲಿ ಚೌಕ ತೆಗೆಯೋದು ಇದೆ ಡಿಸೈನ್ ಆಗಿಹೋಗಿದೆ ಯಾವುದೇ ಕಂಪನಿ ತಗೊಳಿ ಮುಂದೆ ಒಂದು ಗ್ಲಾಸ್ ಹಿಂದೆ ಒಂದು ಗ್ಲಾಸ್ ಕ್ಯಾಮೆರಾ ಅದೇ ಡಿಸೈನ್ ಅದೇ ಬೋರಿಂಗ್ ಡಿಸೈನ್ ಟೆಕ್ನಾಲಜಿ ಭಾಷೆಯಲ್ಲಿ ಇನ್ನೋವೇಷನ್ ಸ್ಯಾಚುರೇಷನ್ ಅಥವಾ ಹೊಸತನದ ಬರಗಾಲ ಅಂತ ಕರೀತಾರೆ ಜನರಿಗೂ ಕೂಡ ಹೊಸ ಫೋನ್ ತಗೋಬೇಕು ಅನ್ನೋ ಉತ್ಸಾಹನೆ ಹೊರಟು ಹೋಗ್ತಾ ಇದೆ ಆದರೆ ತೆರೆಮರೆಯಲ್ಲಿ ಸೈಲೆಂಟ್ಆಗಿ ಒಂದು ಕ್ರಾಂತಿ ನಡೀತಾ ಇತ್ತು ಅದೇ ಫೋಲ್ಡಬಲ್ ಟೆಕ್ನಾಲಜಿ 2019 ರಲ್ಲಿ ಅದು ಶುರುವಾದರೂ ಕೂಡ ಆಗದೊಂದು ಅರೆಬರೆ ಬೆಂದ ಅಡುಗೆ ತರ ಇತ್ತು ಆದರೆ 2024 25 ಮತ್ತು ಈಗ 2026 ರಲ್ಲಿ ಸ್ಟೋರಿ ಫುಲ್ ಚೇಂಜ್ ಆಗಿದೆ ಆಗ್ತಾ ಇದೆ.
ಇಂಟರ್ನ್ಯಾಷನಲ್ ಡೇಟಾ ಕಾರ್ಪೊರೇಷನ್ ಐಡಿಸಿ ಅವರ ಲೇಟೆಸ್ಟ್ ರಿಪೋರ್ಟ್ ನೋಡಿದ್ರೆ ತಲೆಗಿರತ್ತೆ 2025ರ ಒಂದೇ ವರ್ಷದಲ್ಲಿ ಪ್ರಪಂಚದ ಅದ್ಯಂತಎರಡು ಕೋಟಿಗೂ ಅಧಿಕ ಫೋಲ್ಡಬಲ್ ಫೋನ್ಸ್ ಸೇಲ್ ಆಗಿವೆ ಶಿಪ್ಮೆಂಟ್ ಆಗಿವೆ.ಎಡು ಎರಡು ಕೋಟಿ ಅದು ಕೂಡ ಪ್ರೀಮಿಯಂ ಇವೆಲ್ಲ ಕಾಸ್ಟ್ಲಿ ಪ್ರೀಮಿಯಂ ಸೆಗ್ಮೆಂಟ್ ಫೋನ್ನಲ್ಲಿ ದುಬಾರಿ ಫೋನ್ಗಳ ಪಟ್ಟಿಯಲ್ಲಿ ಇದರ ಗ್ರೋತ್ ರೇಟ್ ಅಥವಾ ಬೆಳವಣಿಗೆ ರಾಕೆಟ್ ವೇಗದ್ದು ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ ಪ್ರತಿವರ್ಷ ಫೋಲ್ಡಬಲ್ ಫೋನ್ ಮಾರ್ಕೆಟ್ ಡಬಲ್ ಆಗ್ತಿದೆ ಇದರ ಅರ್ಥ ಸಿಂಪಲ್ ಜನ ಈಗ ಹೊಸತನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ ಇದು ಕೇವಲ ಎಕ್ಸ್ಪೆರಿಮೆಂಟ್ ಆಗಿ ಉಳಿದಿಲ್ಲ ಇದೀಗ ಮಾಸ್ ಪ್ರೊಡಕ್ಷನ್ ಹಂತಕ್ಕೆ ಬಂದಾಗಿದೆ ಎರಡು ಕೋಟಿ ಫೋನ್ಸ್ ಹೇಗೆ ಒಂದು ಕಾಲದಲ್ಲಿ ಫ್ಲಾಟ್ ಟಿವಿ ಬಂದು ಡಬ್ಬ ಟಿವಿ ಟಿವಿಯನ್ನ ಮೂಲೆಗುಂಪು ಮಾಡಿದ್ವೋ ಈಗ ಈ ಫೋಲ್ಡಬಲ್ ಫೋನ್ಗಳು ಕೂಡ ನಾರ್ಮಲ್ ಫೋನ್ಗಳಿಗೆ ನಮ್ಮ ನಿಮ್ಮ ಬಳಿ ಇರೋ ಈ ಇಟಿಗೆ ಬ್ರಿಕ್ ಫೋನ್ಗಳಿಗೆ ಅವುಗಳನ್ನ ಔಟ್ಡೇಟೆಡ್ ಮಾಡ್ತಾ ಇದ್ದಾವೆ ಆಲ್ರೆಡಿ ಟೈಮ್ ಹ್ಯಾಸ್ ಕಮ್ ಬಂದ್ಬಿಟ್ಟಿದೆ ಈಗ ಆ ಟೈಮ್ ಮಡಚಿದ್ರು ಮುರಿಯಲ್ಲ ಜಗ್ ಇದ್ರು ಬಗ್ಗಲ್ಲ ಸ್ವಲ್ಪ ಫ್ಲಾಶ್ ಬ್ಯಾಕ್ೆ ಹೋಗೋಣ .
2019 ನೆನಪಿರಬಹುದು Samsung ತನ್ನ ಮೊದಲ ಗ್ಯಾಲಕ್ಸಿ ಫೋಲ್ಡ್ ಲಾಂಚ್ ಮಾಡಿತ್ತು ರೇಟ್ ಎಷ್ಟಿತ್ತು ಒಂದುವರೆ ಲಕ್ಷಕ್ಕೂ ಹೆಚ್ಚು ಅವತ್ತಿಗೆ ಆದರೆ ಆ ಫೋನ್ ಕೈಗೆ ತಗೊಂಡ್ರೆ ಕೈಯಲ್ಲಿ ಒಂದು ಫೋನ್ ಅಥವಾ ಇಟ್ಟಿಗೆನ ಅನ್ನೋ ಡೌಟ್ ಬರ್ತಾ ಇತ್ತು ಅಷ್ಟು ದಪ್ಪ ಅಷ್ಟು ಭಾರ ಸ್ಕ್ರೀನ್ ಮೇಲೆ ಒಂದು ದಪ್ಪ ಪ್ಲಾಸ್ಟಿಕ್ ಲೇಯರ್ ಇತ್ತು ಅದನ್ನ ಜನ ಸ್ಕ್ರೀನ್ ಗಾರ್ಡ್ ಅಂಕೊಂಡು ಕಿತ್ತು ಹಾಕಿ ಡಿಸ್ಪ್ಲೇನ ಹಾಳು ಮಾಡಿಕೊಂಡಿದ್ರು ಸ್ವಲ್ಪ ದೂಳು ಹೋದ್ರು ಹಿಂಜ್ ಅಂದ್ರೆ ಅದು ಹಿಂಗೆ ಮಡಚಲಿಕ್ಕೆ ಸಹಾಯ ಮಾಡುವ ಮಧ್ಯದ ಹಿಂಜ್ ಇದೆಯಲ್ಲ ಅದು ಜಾಮ್ ಆಗ್ತಾ ಇತ್ತು ಇದನ್ನ ನೋಡಿ ಟೆಕ್ ಪಂಡಿತರು ಕಥೆ ಮುಗಿತು ಈ ಫೋಲ್ಡ್ ಕಾನ್ಸೆಪ್ಟ್ ಫ್ಲಾಪ್ ಅಂತ ಬರೆದುಬಿಟ್ಟಿದ್ರು ಆದರೆ ಇಂಜಿನಿಯರ್ ಸೋಲಿಲ್ಲ ಇನ್ನೋವೇಟ್ ಮಾಡ್ತಾನೆ ಹೋದ್ರು ಮಾಡ್ತಾನೆ ಹೋದ್ರು ಅವರಿಗೆ ಇಷ್ಟು ಚಿಕ್ಕ ಗಾತ್ರದಲ್ಲಿ ಯಾವಾಗ್ಲೂ ಇಷ್ಟು ಚಿಕ್ಕ ಇರುತ್ತೆ ಬೇಕಾದಾಗ ಇಷ್ಟು ದೊಡ್ಡ ಸ್ಕ್ರೀನ್ ಕೂಡ ಪ್ರೊಡಕ್ಟಿವಿಟಿ ಬೀಸ್ಟ್ ಅನ್ನ ರೆಡಿ ಮಾಡಬೇಕಾಗಿತ್ತು ಪ್ರಯತ್ನ ಪಡ್ತಾನೆ ಹೋದ್ರು ಕಳೆದ ಐದು ವರ್ಷಗಳಲ್ಲಿ ನಡೆದಿದ್ದು ರಿಯಲ್ ಇಂಜಿನಿಯರಿಂಗ್ ಮ್ಯಾಜಿಕ್ ಇವತ್ತು ಮಾರ್ಕೆಟ್ ನಲ್ಲಿರೋ Samsung Galaxy Gold 7 ಇರ್ಬೋದು ಅಥವಾ ಗೂಗಲ್ ಪಿಕ್ಸೆಲ್ ಫೋಲ್ಡ್ ಇರಬಹುದು.
ಇವುಗಳನ್ನ 2019 ರ ಫೋನ್ ಪಕ್ಕ ಇಟ್ಟರೆ ಬಹಳ ವ್ಯತ್ಯಾಸ ಕಾಣುತ್ತೆ. ಎಷ್ಟು ಸ್ಲಿಮ್ ಆಗಿದಾವೆ ಅಂದ್ರೆ ಮಡಚಿದಾಗ ನಿಮ್ಮ ನಾರ್ಮಲ್ ಫೋನ್ಗಿಂತ ಒಂದೆರಡು ಮಿಲಿಮೀಟರ್ ಮಾತ್ರ ದಪ್ಪ ಇರುತ್ತೆ. ಅದಕ್ಕಿಂತ ಮುಖ್ಯವಾಗಿ ಈಗ ವಾಟರ್ ರೆಸಿಸ್ಟೆನ್ಸ್ ಕೂಡ ಬಂದಿದೆ ಅದಕ್ಕೆ. ಫೋಲ್ಡ್ ಮಾಡೋ ಫೋನ್ ನ ಮುಂಚೆ ವಾಟರ್ ರೆಸಿಸ್ಟೆಂಟ್ ಮಾಡಕ್ಕೆ ಆಗ್ತಿರಲಿಲ್ಲ. ಯಾಕಂದ್ರೆ ಮಧ್ಯದಲ್ಲಿ ಹಿಂಜ್ ಓಪನ್ ಇರ್ತಾ ಇತ್ತು. ಆದ್ರೆ ಈಗ ಅದಕ್ಕೂ ಕೂಡ ಟೆಕ್ನಾಲಜಿನ ಅಳವಡಿಸಿದ್ದಾರೆ ನೀರೆಲ್ಲ ಮುಳುಗಿಸಿದ್ರು ಕೂಡ ಸಣ್ಣ ಪುಟ್ಟ ವಾಟರ್ ಡ್ಯಾಮೇಜ್ ಏನು ಆಗಲ್ಲ. ಐದು ವರ್ಷಗಳ ಹಿಂದೆ ಸಾಧ್ಯನೇ ಇಲ್ಲ ಅಂಕೊಂಡಿದ್ದು ಇವತ್ತು ರಿಯಾಲಿಟಿ ಆಗಿಹೋಗಿದೆ ಹಿಂಜ್ ಅಥವಾ ಮಡಚೋ ಜಾಗ ಎಷ್ಟು ಸ್ಮೂತ್ ಆಗಿದೆ ಅಂದ್ರೆ ನೀವು ಸಾವಿರ ಸಲ ಮಡಚಿ ತೆಗೆದ್ರು ಕೂಡ ಲೂಸ್ ಆಗಲ್ಲ ಕಂಪನಿಗಳು ಹೇಳ್ತಿರೋ ಪ್ರಕಾರಎರಡು ಲಕ್ಷದಿಂದನಾು ಲಕ್ಷ ಸಲ ಮಡಚಿದ್ರು ಕೂಡ ಏನು ಆಗಲ್ಲ ಅಷ್ಟು ಟೆಸ್ಟ್ ಆಗಿದೆ ದಿನಕ್ಕೆ ನೀವು 100 ಸಲ ಫೋನ್ ಓಪನ್ ಮಾಡಿದ್ರು ಮುಂದಿನ ಐದಾರು ವರ್ಷ ಆರಾಮಾಗಿ ಬಾಳಿಕೆ ಬರುತ್ತೆ ದಿನಕ್ಕೆ 100 ಸಲ ಓಪನ್ ಮಾಡಿದ್ರು ಕೂಡ ಸೋ ಬೇಗ ಹಾಳಾಗುತ್ತೆ ಅನ್ನೋ ಭಯಕ್ಕೆ ಈಗ ಫುಲ್ ಸ್ಟಾಪ್ ಇಟ್ಟಾಗಿದೆ ಇಂಜಿನಿಯರ್ಸ್ ಕೇಳ್ತಿದಾರೆ ಒಂದೊಂದೇ ಪ್ರಾಬ್ಲಮ್ ಸಾಲ್ವ್ ಮಾಡಿ ಯಾವಾಗ ತಗೊಳ್ತೀರಾ ನೀವು ಅಂತ ನಿಮ್ಮ ಹತ್ರ ಮಡಚೋ ಗಾಜು ಏನಿದು ಯುಟಿಜಿ ಮ್ಯಾಜಿಕ್ ಇಲ್ಲಿ ನಿಮಗೊಂದು ಕುತುಹಲ ಬರುತ್ತೆ.
ಈಗ ಗಾಜು ಅಂದ್ರೆ ಗಟ್ಟಿಯಾಗಿರುತ್ತಲ್ವಾ ಬಾಗಿಸಿದ್ರೆ ಪಟ್ಟ ಅಂತ ಒಡೆಯುತ್ತಲ್ವಾ ಹಾಗಿರಬೇಕಾದ್ರೆ ಸ್ಕ್ರೀನ್ ಮಡಚೋದು ಹೇಗೆ ಅಂತ ಇಲ್ಲೇ ಇರೋದು ಟೆಕ್ನಾಲಜಿಯ ಚಮತ್ಕಾರ ಆರಂಭದಲ್ಲಿ ಪ್ಲಾಸ್ಟಿಕ್ ಸ್ಕ್ರೀನ್ ಬಳಸ್ತಾ ಇದ್ರು ಅದು ಗೀರ್ ಬೀಳ್ತಾ ಇತ್ತು ಸ್ಕ್ರಾಚ್ ಆಗ್ತಾ ಇತ್ತು ಕ್ವಾಲಿಟಿ ಇರ್ತಾ ಇರಲಿಲ್ಲ ಆದರೆ ಈಗ ಬಳಸ್ತಿರೋದು ಯುಟಿಜಿ ಅಂದ್ರೆ ಅಲ್ಟ್ರಾ ಥಿನ್ ಗ್ಲಾಸ್ ಇದು ಮನುಷ್ಯರ ಕೂದಲಿನಷ್ಟೇ ತೆಳುವಾದ ಸ್ಪೆಷಲ್ ಗಾಜು ಇದು ಗಾಜನ್ನ ಒಂದು ಹಂತದವರೆಗೆ ತಳ್ಳಗೆ ಮಾಡಿದ್ರೆ ಅದು ರಬ್ಬರ್ ತರ ಬಾಗೋ ಗುಣವನ್ನ ಪಡ್ಕೊಳ್ಳುತ್ತೆ ಅನ್ನೋದು ಸೈನ್ಸ್ ಇದನ್ನೇ ಮೊಬೈಲ್ ಕಂಪನಿಗಳು ಮಾಡಿಬಿಟ್ಟಿದ್ದಾರೆ ಇದರ ಜೊತೆಗೆ ಸ್ಕ್ರೀನ್ ನಡುವೆ ಬರೋ ಕ್ರೀಸ್ ಅಥವಾ ಮಡಚೋ ಗೆರೆ ಇದೆಯಲ್ಲ ಅದು ಎಷ್ಟೋ ಜನರಿಗೆ ಇರಿಟೇಟ್ ಆಗ್ತಾ ಇತ್ತು ಫ್ಲಾಟ್ ಸಾಲಿಡ್ ಸ್ಕ್ರೀನ್ ತರಲ್ಲ ಮಧ್ಯದಲ್ಲಿ ಏನೋ ಒಂದು ಸ್ವಲ್ಪ ಹಿಂಗೆ ಕಾಲುವೆ ತರ ಕಾಣಿಸ್ತಾ ಇತ್ತಲ್ಲ ಅದು ಆದರೆ 2026ರ ಮಾಡೆಲ್ಗಳಲ್ಲಿ ಆ ಗೆರೆ ಕಣ್ಣಿಗೆ ಕಾಣೋದೇ ಇಲ್ಲ ಅನ್ನೋ ಮಟ್ಟಿಗೆ ಅದನ್ನ ಮಾಯ ಮಾಡ್ತಾ ಇದ್ದಾರೆ ವಾಟರ್ ಡ್ರಾಪ್ ಹಿಂಜ್ ಅನ್ನೋ ಟೆಕ್ನಾಲಜಿಯನ್ನ ಬಳಸಿ ಸ್ಕ್ರೀನ್ ಮಡಚಿದಾಗ ಒಳಗೆ ನೀರಿನ ಹನಿ ಆಕಾರದಲ್ಲಿ ಬಾಕೊಳ್ಳುತ್ತೆ ಏನು ವಾಟರ್ ಡ್ರಾಪ್ ಹಿಂಜ್ ಅಂತ ಹೇಳಿದ್ರೆ ನಿಮಗೆ ಒಂದು ಎಕ್ಸಾಂಪಲ್ ಕೊಟ್ಟು ಹೇಳ್ಬೇಕು ಅಂದ್ರೆ ಮುಂಚೆ ಸ್ಕ್ರೀನ್ ಗಳು ಈ ತರ ಈ ತರ ಬೆಂಡ್ ಆಗ್ತಾ ಇದ್ವು ಅಂತ ಅಂಕೊಳ್ಳಿ ಫ್ಲಾಟ್ ಇದೊಂದು ಪೀಸ್ ಇದೊಂದು ಪೀಸ್ ಸಾಲಿಡ್ ಆಗಿ ಹಿಂಗೆ ಬೆಂಡ್ ಆಗ್ತಾ ಇದ್ವು ಇಲ್ಲಿ ಹೀಗೆ ಇರ್ತದೆ ಅಂತ ಅಂದಕೊಳ್ಳಿ ಆದರೆ ಇವಾಗ ಏನಾಗುತ್ತೆ.
ಓಪನ್ ಮಾಡಿದಾಗ ಇಲ್ಲಿ ನಿಮಗೆ ಲೈನ್ ಬೀಳುತ್ತೆ ಡಿಸ್ಪ್ಲೇ ಅಲ್ವಾ ಒಳ ಸೈಡ್ ಕೂಡ ಲೈನ್ ಬೀಳುತ್ತೆ ಆದರೆ ಇನ್ನೊಂದು ಸೀನ್ ಇಮ್ಯಾಜಿನ್ ಮಾಡಿ ನೀವಈಗ ಇದು ಓಪನ್ ಮಾಡಿದಾಗ ಇರುವಂತಹ ವಿಶಾಲವಾಗಿರೋ ಫೋಲ್ಡ್ ಆದ್ರೆ ಮಡಚಿದಾಗ ಹೀಗೆ ಬಂದ್ರೆ ಹೀಗೆ ಬಂದ್ರೆ ಇಲ್ನೋಡಿ ಇಲ್ಲಿ ಇದು ವಾಟರ್ ಡ್ರಾಪ್ ಹಿಂಗೆ ಕೂತ್ಕೊಂಡ್ರೆ ಫುಲ್ ಮಡಚಿಲ್ಲ ಇದನ್ನ ಸೋ ಮತ್ತೆ ಓಪನ್ ಮಾಡಿದಾಗ ನಿಮಗೆ ಲೈನ್ ಬಿದ್ದಿಲ್ಲ ಡಿಸ್ಪ್ಲೇ ಮೇಲೆ ಲೈನ್ ಬಿದ್ದಿಲ್ಲ Samsung ಸಾಮ್ರಾಜ್ಯಕ್ಕೆ ನಡುಕ ಎಸ್ ಸ್ನೇಹಿತರೆ ಇಲ್ಲಿವರೆಗೂ ಫೋಲ್ಡಬಲ್ ಅಂದ ತಕ್ಷಣ ನೆನಪಾಗ್ತಾ ಇದ್ದಿದ್ದು Samsung ಅವರೇ ರೇಸ್ ಶುರು ಮಾಡಿದ್ದು ಆದರೆ ಈಗ ಸ್ಟೋರಿ ಬದಲಾಗ್ತಿದೆ. ಡಿಸ್ಪ್ಲೇ ಕಿಂಗ್ ಆಗಿದ್ದ Samsung ಗೆ ಚಾಲೆಂಜರ್ಸ್ ಬಂದುಬಿಟ್ಟಿದ್ದಾರೆ. Samsung ನ ಏಕಚಕ್ರಾಧಿಪತ್ಯವನ್ನ ಮುರಿಯೋಕೆ ಚೀನಾ ಕಂಪನಿಗಳು ಕೂಡ ಪಣ ತೊಟ್ಟಿದ್ದಾರೆ. 2025ರ ಮೊದಲ ಆರು ತಿಂಗಳಲ್ಲಿ ಗ್ಲೋಬಲ್ ಮಾರ್ಕೆಟ್ನಲ್ಲಿ Samsung ಗಿಂತ Huawei ಕಂಪನಿ ಹೆಚ್ಚು ಫೋಲ್ಡೆಬಲ್ ಫೋನ್ ಸೇಲ್ ಮಾಡಿದೆ ಅಂತ ಕ್ಯಾನಲಿಸ್ ವರದಿ ಹೇಳ್ತಾ ಇದೆ. Huawei, Honor, Xiaomi ಮತ್ತು OnePlus ಈ ಚೈನಾ ಕಂಪನಿಗಳು Samsung ಗಿಂತ ತೆಳುವಾದ Samsung ಗಿಂತ ಬೇಗ ಚಾರ್ಜ್ ಆಗೋ ಫಾಸ್ಟರ್ ಚಾರ್ಜಿಂಗ್ ಕೇಪಬಿಲಿಟಿಯೊಂದಿಗೆ ಮತ್ತು Samsung ಗಿಂತ ದೊಡ್ಡ ಬ್ಯಾಟರಿ ಇರೋ ಫೋಲ್ಡಬಲ್ ಫೋನ್ಗಳನ್ನ ತರ್ತಾಯಿದ್ದಾರೆ.
ಆದ್ರೆ ಭಾರತ, ಅಮೆರಿಕ ಸೇರಿ ಸುಮಾರು ರಾಫ್ಟರ್ ಗಳು ಇವುಗಳನ್ನ ಚೈನಾ ಫೋನ್ ಅಂತ ಹೇಳಿ ಅದು ಟೆಕ್ನಾಲಜಿ ಕದಿತಾರೆ ಅಂತ ಹೇಳಿ Huawei ಬ್ಯಾನ್ ಮಾಡಿರೋದಕ್ಕೆ ಬಚಾವು ಅಷ್ಟೇ ಇವ್ರು. ಅದರ್ ವೈಸ್ Huawei ಟೆಕ್ನಾಲಜಿಯಲ್ಲಿ ಬಹಳ ವೇಗವಾಗಿ ನುಗ್ತಾ ಇದೆ. ಉದಾಹರಣೆಗೆ Huawei ನವರ Honor ಮ್ಯಾಜಿಕ್ V3 ಫೋನ್ ನೋಡಿ ಇದು ಮಡಚಿದಾಗ ಎಷ್ಟು ಸ್ಲಿಮ್ ಆಗಿದೆ ಅಂದ್ರೆ ಇದು ಫೋಲ್ಡಿಂಗ್ ಫೋನ್ ಅಂತ ಕಂಡುಹಿಡಿಯುವುದೇ ಕಷ್ಟ. ಜೇಬಲ್ಲಿ ಆಫೀಸ್ ಫೋಲ್ಡ್ ಮಾಡಿದ್ರೆ ಲಾಭ ಏನು? ಸಿಂಪಲ್ ಆನ್ಸರ್ ಮಲ್ಟಿ ಟಾಸ್ಕಿಂಗ್. ಇವತ್ತು ನಾವೆಲ್ಲ ಎಐ ಯುಗದಲ್ಲಿ ಇದ್ದೀವಿ. ನಿಮ್ಮ ಫೋನ್ ಈಗ ಬರೀ ಫೋನ್ ಅಲ್ಲ, ಇದೊಂದು ಪಾಕೆಟ್ ಕಂಪ್ಯೂಟರ್ ಶೇರ್ ಮಾರ್ಕೆಟ್ ಟ್ರೇಡಿಂಗ್ ಮಾಡೋರಿಗೆ ಒಂದೇ ಸಲ ಎರಡು ಚಾರ್ಟ್ ನೋಡ್ಬೇಕು, ಕಂಟೆಂಟ್ ಕ್ರಿಯೇಟರ್ ಗಳಿಗೆ ವಿಡಿಯೋ ಶೂಟ್ ಮಾಡಿ ಅಲ್ಲೇ ಎಡಿಟ್ ಮಾಡಬೇಕು, ಆಫೀಸ್ ಎಕ್ಸಿಕ್ಯೂಟಿವ್ಸ್ ಗೆ ಮೇಲೆ ವಿಡಿಯೋ ಕಾಲ್ ನೋಡ್ತಾ ಕೆಳಗಡೆ ನೋಟ್ಸ್ ಮಾಡ್ಕೋಬೇಕು. ಇದಕ್ಕೆಲ್ಲ ನಾರ್ಮಲ್ ಫೋನ್ ನ ಸ್ಕ್ರೀನ್ ಸೈಜ್ ಸಾಲಲ್ಲ. ದೊಡ್ಡ ಡಾಕ್ಯುಮೆಂಟ್ ಓದಬೇಕು ಅಂದ್ರು ಕೂಡ ಅಷ್ಟೇ, ಎಕ್ಸೆಲ್ ಶೀಟ್ ನೋಡ್ಬೇಕು ಅಂದ್ರು ಕೂಡ ಅಷ್ಟೇ ಚಿಕ್ಕ ಸ್ಕ್ರೀನ್ ಕ್ಲಮ್ಸಿ ಅನ್ಸುತ್ತೆ. ಕಷ್ಟ ಆಗುತ್ತೆ.
ಹೀಗಂತ ಲ್ಯಾಪ್ಟಾಪ್ ಅಥವಾ ಐ ಪ್ಯಾಡ್ ಎಲ್ಲಾ ಕಡೆ ಹೊತ್ಕೊಂಡು ತಿರುಗಾಡೋಕೆ ಆಗೋದಿಲ್ಲ. ಇಲ್ಲೇ ಫೋಲ್ಡಬಲ್ ಫೋನ್ ಮ್ಯಾಜಿಕ್ ಮಾಡುತ್ತೆ. ಬಸ್ನಲ್ಲಿ ಮೆಟ್ರೋದಲ್ಲಿ ಇದ್ದಾಗ ಫೋನ್ ಮಡಚಿ ಜೇಬಲ್ಲಿ ಇಟ್ಕೊಬಹುದು ಕೆಲಸ ಮಾಡಬೇಕು ಅಂದಾಗ ಬೇಕಾದಾಗ ಪುಸ್ತಕದ ತರ ಬಿಚ್ಚಿ ಯೂಸ್ ಮಾಡಬಹುದು ತಕ್ಷಣ ನಿಮ್ಮ ಕೈಯಲ್ಲಿರೋ ಆರು ಇಂಚಿನ ಫೋನ್ ದೊಡ್ಡ ಟ್ಯಾಬ್ಲೆಟ್ ರೀತಿಯಾಗಿ ಹರಡಿಕೊಂಡು ಬಿಡುತ್ತೆ ಇದನ್ನೇ ಟೂ ಇನ್ ಒನ್ ಎಕ್ಸ್ಪೀರಿಯನ್ಸ್ ಅಂತ ಹೇಳೋದು ಒಂದೇ ಡಿವೈಸ್ ಡಬಲ್ ಕೆಲಸ ಗೂಗಲ್ ಅಂಡ್ ಆಂಡ್ರಾಯ್ಡ್ ಸಾಫ್ಟ್ವೇರ್ ನಲ್ಲಿ ಫೋಲ್ಡೇಬಲ್ ಫೋನ್ ಗಳಿಗೆ ಅಂತ ಸ್ಪೆಷಲ್ ಫೀಚರ್ಸ್ ಕೂಡ ತರ್ತಾಯಿದಾರೆ ಟಾಸ್ಕ್ ಬಾರ್ ಅಂತ ಒಂದು ಆಪ್ಷನ್ ಇದೆ ಪಿಸಿ ರೀತಿ ಕೆಳಗಡೆ ಆಪ್ಸ್ ಇರುತ್ತೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡುದ್ರೆ ಸಾಕು ಸ್ಕ್ರೀನ್ ಎರಡು ಭಾಗ ಆಗುತ್ತೆ ಇದು ಪ್ರೊಡಕ್ಟಿವಿಟಿ ವಿಚಾರದಲ್ಲಿ ಗೇಮ್ ಚೇಂಜರ್ ಅದರಲ್ಲೂ ಕೂಡ ಈಗ ಟ್ರೈ ಫೋಲ್ಡ್ ಕೂಡ Samsung ತಂದಾಗಿದೆ. ಜಸ್ಟ್ ಹೀಗೆ ಓಪನ್ ಆಗೋದು ಮಾತ್ರ ಅಲ್ಲ ಇನ್ನೊಂದು ರೌಂಡ್ ಓಪನ್ ಆಗಿ ಇಷ್ಟು ದೊಡ್ಡ ಆಗುತ್ತೆ. ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಾ ಇಷ್ಟು ದೊಡ್ಡ ಟ್ಯಾಬ್ಲೆಟ್ ಆಗುತ್ತೆ ಒಂದು ಚಿಕ್ಕ ಫೋನ್ ತರ ಮಡಚಿಕೊಂಡಿರೋ ಒಂದು ಫೋಲ್ಡ್ ಫೋನ್ ಬರ್ತಾಯಿದೆ ಬಜೆಟ್ ಫೋಲ್ಡೆಬಲ್ ಎಲ್ಲಕ್ಕಿಂತ ಮುಖ್ಯವಾಗಿರೋ ವಿಚಾರ ರೇಟು ಇಷ್ಟು ದಿನ ಫೋಲ್ಡಿಂಗ್ ಫೋನ್ ಅಂದ್ರೆ ಶ್ರೀಮಂತರು ಮಾತ್ರ ತಗೋಬಹುದು ಅನ್ನೋ ಭಾವನೆ ಇತ್ತು. ಆದರೆ ಇವಾಗ ಇದು ಬದಲಾಗುತ್ತಿದೆ.
Samsung ಈಗ ಆಲ್ರೆಡಿ ಫ್ಯಾನ್ ಎಡಿಶನ್ ಅಥವಾ FE ಸೀರೀಸ್ ನಲ್ಲಿ ಕಮ್ಮಿ ಬೆಲೆಯ ಫೋಲ್ಡೇಬಲ್ ತರೋ ಪ್ಲಾನ್ ಮಾಡಿದೆ. ರೂಮರ್ಸ್ ಪ್ರಕಾರ ಭಾರತದಲ್ಲಿ Flip ಸೆವೆನ್ FE ಬೆಲೆ ಸುಮಾರು 60 ರಿಂದ 70,000 ಆಸುಪಾಸಲ್ಲಿ ಇರಬಹುದು. ಇದು ತುಂಬಾ ಚೀಪ್ ಅಂತಲ್ಲ, ಆದ್ರೆ ಒಂದು ಒಂದೂ, ಲಕ್ಷ ಇಲ್ಲಿ 60, 70,000 ಇಲ್ಲಿ ರೆಡ್ಯೂಸ್ ಮಾಡೋಕೆ ಹೊರಟಿದ್ದಾರೆ. ಸೊ ಹೊಸ ಐ ಫೋನ್ ಅಥವಾ Samsung ನ ಎಸ್ ಸೀರೀಸ್ ಫೋನ್ ತೊಗೊಳ್ಳೋ ಪ್ರೈಸ್ ನಲ್ಲಿ ಈಗ ಫೋಲ್ಡಬಲ್ ಫೋನ್ ಗಳನ್ನ ಕೂಡ ತರೋಕೆ ಕೆಲಸ ಶುರುವಾಗಿದೆ. ಮತ್ತೊಂದು ಕಡೆ ಚೈನೀಸ್ ಕಂಪನಿಗಳು, ಈಗ motorola ನೋಡಿ ಅವರು ರೇಟ್ ವಿಚಾರದಲ್ಲಿ ಅಕ್ಷರಶಹ ಯುದ್ಧವನ್ನೇ ಸಾರಿದ್ದಾರೆ. ಅವರ ರೇಸರ್ 50 ಸೀರೀಸ್ ಫೋನ್ಗಳು ಆಫರ್ ನಲ್ಲಿ 40, 50,000ಕ್ಕೂ ಸಿಕ್ತಿವೆ. ನಾಳೆ ದಿನ Xiaomi, Poco, Realme ಕೂಡ ಮಾರ್ಕೆಟ್ಗೆ ಇಳಿದ್ರೆ ಖಂಡಿತವಾಗ್ಲೂ ಕೂಡ ನಾವು 30, 40,000ದ ರೇಂಜ್ ನಲ್ಲಿ ಮಡಚೋ ಫೋನ್ಗಳನ್ನ ನೋಡಬಹುದು.
ಗ್ರಾಹಕರೇ ಬೇಕು ಅಂತ ಹೇಳಿದ್ರೆ ಎಲ್ಲರೂ ಮಾಡಿ ಕೊಡ್ಲೇ ಬೇಕಾಗುತ್ತೆ. ಹೇಗೆ 5G ಫೋನ್ ಗಳು ಶುರುನಲ್ಲಿ 50,000 ಇದ್ದಿದ್ದು ಈಗ 10,000ಕ್ಕೂ ಸಿಕ್ತಾ ಇದವೋ ಅದೇ ಲಾಜಿಕ್ ಇಲ್ಲೂ ಕೂಡ ಅಪ್ಲೈ ಆಗುತ್ತೆ. ಆದರೆ ಅದಕ್ಕೆ ಇನ್ನು ಒಂದಎರಡು ವರ್ಷ ನಾವು ಕಾಯಬೇಕಾಗಬಹುದು ಅಷ್ಟೇ Apple ಎಂಟ್ರಿ ಸುನಾಮಿ ಗ್ಯಾರೆಂಟಿ ಟೆಕ್ ಪ್ರಪಂಚದಲ್ಲಿ ಒಂದು ಮಾತಿದೆ. Apple ಯಾವಾಗ ಬರುತ್ತೋ ಆವಾಗ ಅದು ಮೈನ್ ಸ್ಟ್ರೀಮ್ ಆಗುತ್ತೆ ಅಂತ. ಇಷ್ಟೆಲ್ಲಾ ಫೋಲ್ಡಬಲ್ ಹಾವಳಿ ಇದ್ರೂ ಕೂಡ Apple ಸುಮ್ನೆ ಇದೆ. ಟಿಮ ಕುಕ್ ಏನು ಯೋಚನೆ ಮಾಡ್ತಾ ಇದ್ದಾರೆ ಅವರ ತಲೆಯಲ್ಲಿ ಏನು ಕುಕ್ ಆಗ್ತಿದೆ. ವರದಿಗಳ ಪ್ರಕಾರ Apple ಸುಮ್ನೆ ಗೊತ್ತಿಲ್ಲ. ಅವರ ಲ್ಯಾಬ್ ಗಳಲ್ಲಿ ಆಲ್ರೆಡಿ ಪಿರಿಮೆಂಟ್ಸ್ ಶುರುವಾಗಿವೆ. ಪ್ರಖ್ಯಾತ ಅನಲಿಸ್ಟ್ ಮಿಂಗ್ ಚಿಕೋ ಮತ್ತು ಬ್ಲೂಮರ್ಗ್ ಪ್ರಕಾರ Apple 2026 ರ ಕೊನೆಗೆ ಅಥವಾ 2027 ರಲ್ಲಿ ತನ್ನ ಮೊದಲ ಫೋಲ್ಡಬಲ್ ಡಿವೈಸ್ ಲಾಂಚ್ ಮಾಡೋ ಸಾಧ್ಯತೆ ಇದೆ. ಆದ್ರೆ ಅದು ಐ ಫೋನ್ ಆಗಿರುತ್ತಾ ಅಥವಾ ಐ ಫೋಲ್ಡ್ ಆಗಿರುತ್ತ ಮಡಚೋ ಐ ಪ್ಯಾಡ್ ಆಗಿರುತ್ತ ಅನ್ನೋ ಸಸ್ಪೆನ್ಸ್ ಇದೆ.
ನಮ್ಮ ಸಜೆಶನ್ ಐ ಫೋಲ್ಡ್ ಅಂತ ಇಟ್ಬಿಡಿ ಅಂತ ಹೇಳಿ. ಆಪಲ್ ವೇಟ್ ಮಾಡ್ತಿರೋದು ಯಾಕೆ ಗೊತ್ತ ಒಂದು ಅವರ ಹತ್ರ ಡಿಸ್ಪ್ಲೇ ಟೆಕ್ನಾಲಜಿ ಇಲ್ಲ. Samsung ಡಿಸ್ಪ್ಲೇ ವಿಚಾರದಲ್ಲಿ ಕಿಂಗ್ ಬಹಳ ಮುಂದೆ ಇದಾರೆ. ಅದು ಒಂದು ಪಾಯಿಂಟ್. ಆಪಲ್ ಡಿಸ್ಪ್ಲೇ ವಿಚಾರದಲ್ಲಿ ಎಷ್ಟೊಂದು ಹಿಂದೆ ಇದೆ ಅಂತ ಹೇಳಿದ್ರೆ ಅಮೊಲೆಟ್ ಸೂಪರ್ ಅಮೊಲೆಟ್ ಸ್ಕ್ರೀನ್ ಗಳು ಕೂಡ ಅವರ ಹತ್ರ ಕರೆಕ್ಟ್ ಆಗಿ ಮಾಡೋಕೆ ಆಗುತ್ತೆ ಲಾಸ್ಟ್ ಗೆ ಸ್ಯಾಮ್ಸಂಗ್ ಗೆ ಡಿಸ್ಪ್ಲೇ ಗಳಿಗೆ ಆರ್ಡರ್ ಕೊಟ್ಟಿದ್ರು ಅವರು ಈ ಹಿಂದೆ ಎಸ್ ಡೇಟಾ ತೆಗೆದು ನೋಡಬೇಕಾದ್ರೆ ಆಪಲ್ ಗೆ ಸ್ಯಾಮ್ಸಂಗ್ ಡಿಸ್ಪ್ಲೇ ಗಳನ್ನ ಮಾಡ್ಕೊಟ್ಟಿದೆ ಮತ್ತೆ ಇನ್ನೊಂದು ಪಾಯಿಂಟ್ ಏನು ಗೊತ್ತ ಆ ಕ್ರೀಸ್ ಅಥವಾ ಆ ಗೆರೆ ಪೂರ್ತಿ ಹೋದ್ಮೇಲೆ ಸ್ಕ್ರೀನ್ ಗ್ಲಾಸ್ ತರಾನೇ ಫೀಲ್ ಆದ್ಮೇಲೆ ಬರೋಣ ಅನ್ನೋ ಲೆಕ್ಕಾಚಾರ ಕೂಡ ಅವರಿಗೆ ಇರಬಹುದು ಅಂತ ಸೋ ಆಪಲ್ ಫೋಲ್ಡೇಬಲ್ ಈಗ ಈ ವರ್ಷದ ಎಂಡ್ ಅಲ್ಲೋ ನೆಕ್ಸ್ಟ್ ಇಯರ್ ಬಿಗಿನಿಂಗ್ ನಲ್ಲೋ ಬಂದ್ರೆ ಏನಾಗುತ್ತೆ ಗೊತ್ತಾ ಇಡೀ ಸಪ್ಲೈ ಚೇಂಜ್ ಚೇಂಜ್ ಆಗುತ್ತೆ ಸ್ಕ್ರೀನ್ ತಯಾರಿಸುವ ಫ್ಯಾಕ್ಟರಿಗಳು ಜಾಸ್ತಿ ಆಗ್ತವೆ ಆಗ ಆಟೋಮ್ಯಾಟಿಕಲಿ ಬಿಳಿ ಭಾಗಗಳ ಬೆಲೆ ಕಮ್ಮಿಯಾಗಿ ಬೇರೆ ಕಂಪನಿಗಳ ಫೋನ್ ರೇಟ್ ಕೂಡ ಡೌನ್ ಆಗಬಹುದು.
ಅದೇ ಕಾರಣಕ್ಕೆ apple ಬರ್ತಾ ಇದೆ ಅನ್ನೋ ಕಾರಣಕ್ಕೋಸ್ಕರನೇ Samsung ಕೂಡ ಈಗ ಎರಡೆರಡು ಮೂರು ಮೂರು ವೇರಿಯೇಷನ್ ಫೋಲ್ಡ್ಗಳನ್ನ ತರ್ತಾ ಇದೆ ಹಿಂಗ್ ಮಡಚೋ ಫ್ಲಿಪ್ ಅಂತೂ ಅವರ ಹತ್ರ ಆಲ್ರೆಡಿ ಇತ್ತು ಹಿಂಗ್ ಓಪನ್ ಆಗೋ ಫೋಲ್ಡ್ ಅಂತೂ ಇತ್ತು ಅದರಲ್ಲಿಈಗ ಫೋಲ್ಡ್ ಅಲ್ಲಿ ಬೇರೆ ಬೇರೆ ಸೈಜ್ ವೇರಿಯೇಷನ್ ತರ್ತಾ ಇದ್ದಾರೆ ಪಾಸ್ಪೋರ್ಟ್ ಲುಕ್ ನ ಒಂತರ ವೈಡ್ ವೈಡ್ ಅನ್ನೋ ಹೆಸರಿನ ಫೋಲ್ಡ್ ವೈಡ್ ಅಂತ ಒಂದು ಎಡಿಷನ್ ಹಾಗೆ ಫೋಲ್ಡ್ ನ ಎರಡೆರಡು ಬಾರಿ ಮಡಚೋ ಟ್ರೈ ಫೋಲ್ಡ್ ಮೂರು ಸಲ ಹಿಂಗೆ ಓಪನ್ ಆಗಿ ದೊಡ್ಡ ಸ್ಕ್ರೀನ್ ಮೂರು ಸ್ಕ್ರೀನ್ ಬರುವಂತಹ ಫೋಲ್ಡ್ ಇದೆಲ್ಲವನ್ನ Samsung ಕೂಡ ಅಗ್ರೆಸಿವ್ ಆಗಿ ರೆಡಿ ಮಾಡ್ಕೊಳ್ತಾ ಇದೆ. ಹುಷಾರ್ ಮಡಚೋ ಮೊಬೈಲ್ ನ ಕರಾಳ ಮುಖ. ಎಸ್ ಸ್ನೇಹಿತರೆ ಒಂದಷ್ಟು ವಿಚಾರಗಳನ್ನ ಮೈಂಡ್ ಅಲ್ಲಿ ಇಟ್ಕೊಂಡಿರಬೇಕು. ಮೊದಲನೇದಾಗಿ ರಿಪೇರ್ ಕಾಸ್ಟ್ ಅಪ್ಪಿ ತಪ್ಪಿ ಜಾರಿ ನಿಮ್ಮ ಫೋಲ್ಡೇಬಲ್ ಫೋನ್ ಸ್ಕ್ರೀನ್ ಹೊಡೆದು ಹೋಯ್ತು ಅಂತ ಇಟ್ಕೊಳ್ಳಿ ದೊಡ್ಡ ಸ್ಕ್ರೀನ್ ದೊಡ್ಡ ಖರ್ಚು ಸಣ್ಣ ಸ್ಕ್ರೀನ್ ರಿಪೇರಿ ಮಾಡಿದಷ್ಟು ಕಮ್ಮಿಗೆ ಅಷ್ಟು ದೊಡ್ಡ ಸ್ಕ್ರೀನ್ ನ್ನ ರಿಪ್ಲೇಸ್ ಮಾಡೋಕೆ ಆಗಲ್ಲ ಜೊತೆಗೆ ಅದು ಸ್ಪೆಷಲ್ ಸ್ಕ್ರೀನ್ ಕೂಡ ಹೌದು ಸಿಕ್ಕಾಬಟ್ಟೆ ಖರ್ಚಾಗುತ್ತೆ ಇನ್ನೊಂದು ಹೊಸ ಫೋನ್ ತಗೋಬಹುದು ಅಷ್ಟು ಖರ್ಚು ಆಗಬಹುದು
ನಿಮಗೆ ಒಂದೊಂದು ಡಿಸ್ಪ್ಲೇಗೆ ಇವಾಗಲೇ Samsung ನ ಹೈ ಎಂಡ್ ಫೋನ್ ನ ಡಿಸ್ಪ್ಲೇಗೆ 192000 ರೂಪಾಯಿ ಎಲ್ಲ ಖರ್ಚಾಗುತ್ತೆ ಹಂಗಿರಬೇಕಾದ್ರೆ ವಿಶಾಲವಾಗಿರೋ ಫೋಲ್ಡ್ ಸ್ಕ್ರೀನ್ನ ಗ್ಲಾಸ್ ಹೊಡೆದುಹೋದ್ರೆ ಅವಾಗ ಹೆಂಗಿರುತ್ತೆ ಯೋಚನೆ ಮಾಡಿ ಸದ್ಯದ ಮಾಹಿತಿ ಪ್ರಕಾರಜ ಫೋಲ್ಡ್ 7 ನ ಸ್ಕ್ರೀನ್ ರಿಪ್ಲೇಸ್ ಮಾಡಬೇಕು ಅಂತ ಹೇಳಿದ್ರೆ 60 ರಿಂದ 70ಸಾವ ರೂಪಾಯ ಖರ್ಚಾಗುತ್ತೆ ಹಾಗೆ ನೆಕ್ಸ್ಟ್ ಆಪ್ ಸಪೋರ್ಟ್ Instagram ಸ್ನಾಪ್ಚಾಟ್ ನಂತ ದೊಡ್ಡ ದೊಡ್ಡ ಆಪ್ ಗಳು ಇವತ್ತಿಗೂ ಫೋಲ್ಡಿಂಗ್ ಸ್ಕ್ರೀನ್ಗೆ ಸರಿಯಾಗಿ ಆಪ್ಟಿಮೈಸ್ ಆಗಿಲ್ಲ ಅನ್ನೋ ಕಂಪ್ಲೇಂಟ್ಸ್ ಇದೆ ರೀಲ್ಸ್ ನೋಡುವಾಗ ವಿಡಿಯೋ ಕಟ್ ಆಗೋದು ಗೇಮ್ ಮಾಡುವಾಗ ಬ್ಲಾಕ್ ಬಾರ್ ಬರೋದು ಈ ಎಲ್ಲ ಸಮಸ್ಯೆಗಳು ಇನ್ನು ಕೂಡ ಇವೆ ಆದರೆ ಟೈಮ್ ಹೋದ ಹಾಗೆ ಅಡಾಪ್ಟೇಷನ್ ಜಾಸ್ತಿ ಆದ ಹಾಗೆ ಈ ಫೋಲ್ಡ್ ಸ್ಕ್ರೀನ್ಗೆ ತಕ್ಕ ಹಾಗೆ ಆಪ್ಟಿಮೈಸೇಷನ್ ಕೂಡ ಆಗಬಹುದು ಆಪ್ ಸ್ಕ್ರೀನ್ ಗಳದ್ದು ಮುಂದೆಏನು ರೋಲ್ ರೋಲ್ ಮಾಡೋ ಫೋನ್ ಬರ್ತಾ ಇದೀಯಾ ಫೋಲ್ಡಬಲ್ ಫೋನ್ಗಳೇ ಲಾಸ್ಟ್ ಅಲ್ಲ ಟೆಕ್ನಾಲಜಿ ಹಸಿವು ಇಲ್ಲಿಗೆ ನಿಂತಿಲ್ಲ ಆಲ್ರೆಡಿ ಕೆಲ ಕಂಪನಿಗಳು ರೋಲ್ ಸುತ್ತಿ ಸುರುಳಿ ಸುತ್ತುವಂತಹ ಫೋನ್ಗಳ ಮೇಲೆ ಕೂಡ ಕೆಲಸ ಮಾಡ್ತಿದ್ದಾರೆ ಅಂದ್ರೆ ಫೋನ್ನ ಸ್ಕ್ರೀನ್ ಮಡಚಲ್ಲ ಬದಲಿಗೆ ಬಟನ್ ಹಚ್ಚಿದ್ರೆ ಪೇಪರ್ ತರಹ ಹೊರಗೆ ಬಂದು ದೊಡ್ಡ ಸ್ಕ್ರೀನ್ ಆಗುತ್ತೆ.
ಇದಿನ್ನು ಕೂಡ ಪ್ರಯೋಗದ ಹಂತದಲ್ಲಿದೆ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಇದು ಕೂಡ ನಮ್ಮ ಕೈಗೆ ಸೇರಬಹುದೇನೋ ಸೋ ಸ್ನೇಹಿತರೆ ಈ ರೀತಿ ಹೊಸ ಫೋನ್ಗಳ ಯುಗ ಬರ್ತಾ ಇದೆ ಹಾಗಂತ ಎಲ್ಲರಿಗೂ ಇದರ ಅವಶ್ಯಕತೆ ಇದೆ ಅಂತಲ್ಲ ಇವತ್ತು ಕೂಡ ಕೆಲವರು ಬೇಸಿಕ್ ಫೋನ್ ಯೂಸ್ ಮಾಡೋರು ಇದ್ದಾರಲ್ವ ಹಾಗೆ ನನಗೆ ಈಗಿರೋ ಮೊಬೈಲ್ಗಳೇ ಸಾಕು ಬೇಸಿಕ್ ವರ್ಕ್ಗೆ ಸಾಕು ಅಂದ್ರೆ ಅದನ್ನ ಕೂಡ ಯೂಸ್ ಮಾಡೋಕೆ ಆ ಫೋನ್ಗಳು ಕೂಡ ಲಭ್ಯ ಇದ್ದೆ ಇರ್ತವೆ ಆದರೆ ಫೋಲ್ಡಬಲ್ ಗಳು ದೊಡ್ಡ ಪ್ರಮಾಣದಲ್ಲಿ ಎಂಟ್ರಿ ಕೊಡೋದಂತೂ ಗ್ಯಾರೆಂಟಿ.


