Thursday, December 11, 2025
HomeTech NewsFOMC ಸುದ್ದಿ, ಟಾಟಾ ಸ್ಟೀಲ್, Meesho, TCS, IT ಸ್ಟಾಕ್ಸ್, Mazagon Dock & ಇತರ...

FOMC ಸುದ್ದಿ, ಟಾಟಾ ಸ್ಟೀಲ್, Meesho, TCS, IT ಸ್ಟಾಕ್ಸ್, Mazagon Dock & ಇತರ ಹಂಚಿಕೆಗಳ ಅಪ್ಡೇಟ್‌ಗಳು

ಅಮೆರಿಕಾದಿಂದ ಒಂದು ಬಿಗ್ ಅಪ್ಡೇಟ್ ಬರೋದಿತ್ತು ಫೈನಲಿ ಅದು ಕೂಡ ಬಂದಿದೆ ಅದಕ್ಕೆ ಮಾರ್ಕೆಟ್ ಯಾವ ರೀತಿ ರಿಯಾಕ್ಟ್ ಮಾಡಿದೆ ನಮ್ಮ ಮಾರ್ಕೆಟ್ ಯಾವ ರೀತಿ ರಿಯಾಕ್ಟ್ ಮಾಡಬಹುದು ಇದರ ಬಗ್ಗೆ ಕೂಡ ಒಂದಷ್ಟು ವಿಷಯವನ್ನ ತಿಳ್ಕೊಳ್ಳೋಣ ಮೊದಲಿಗೆ ಡಿಸ್ಕ್ಲೇಮರ್ ಕೊಡಕ್ಕೆ ಇಷ್ಟ ಪಡ್ತೀನಿ ಇಲ್ಲಿ ಕವರ್ ಮಾಡ್ತಾ ಇರುವಂತ ಯಾವುದೇ ಸ್ಟಾಕ್ ನ್ನು ಕೂಡ ರೆಕಮೆಂಡ್ ಮಾಡ್ತಿಲ್ಲ ನೀವು ಫರ್ದರ್ ಸ್ಟಡಿಮೆಂಟ್ ತಗೊಳಬಹುದು ಅಮೆರಿಕನ್ ಮಾರ್ಕೆಟ್ನ ಪರ್ಫಾರ್ಮೆನ್ಸ್ ಕಡೆ ಬಂದ್ರೆ ಡೌ ಜೋನ್ಸ್ ಅಲ್ಲಿ ನೋಡಬಹುದು 497 1.05% 05% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ಇದರಲ್ಲೂ ಚಾರ್ಟ್ ನೋಡಬಹುದು ನಾರ್ಮಲ್ ಆಗಿ ಓಪನ್ ಆಗಿದೆ ಅಂದ್ರೆ ಫ್ಲಾಟಿಶ್ ಆಗಿ ಓಪನ್ ಆಗಿದೆ. ನಂತರ ಡೌನ್ ಆಗಿದೆ ಮತ್ತೆ ಅಲ್ಲಿಂದ ಒಂದಷ್ಟು ಅಪ್ ಆಗಿದೆ. ಎಸ್ಪೆಷಲಿ ಈ ಅಪ್ ಆಗಿದ್ದು ರೈಟ್ ಕಟ್ ಡಿಸಿಷನ್ ಬಂದ ನಂತರ ನಂತರ ಕನ್ಸಾಲಿಡೇಟ್ಆಗಿದೆ ಅಲ್ಲಿಂದ. ಮತ್ತೆ ಕೊನೆಯಲ್ಲಿ ಎಫ್ಐಎಂಸಿ ಔಟ್ ಕಮ್ ಸ್ಪೀಚ್ ಬಂತಲ್ಲ. ಪೋಲ್ ಅವರ ಸ್ಪೀಚ್ ನ ನಂತರ ಇನ್ನು ಒಂದಷ್ಟು ಅಪ್ ಆಗಿದೆ ನೋಡಬಹುದು ಮಾರ್ಕೆಟ್. ಒಟ್ಟಿನಲ್ಲಿ ನೆನ್ನೆಯ ಎಫ್ಐಎಂಸಿ ಮೀಟಿಂಗ್ ಔಟ್ಕಮ್ ಗೆ ಮಾರ್ಕೆಟ್ಸ್ ಪಾಸಿಟಿವ್ ಆಗಿ ರಿಯಾಕ್ಟ್ ಮಾಡಿದೆ ಎಸ್ಪೆಷಲಿ ಡೌ ಜೋನ್ಸ್ ಅಂತೂ ಪಾಸಿಟಿವ್ ಇದೆ. ನಾವು ನಾ ಸ್ಟಾಕ್ ಪರ್ಫಾರ್ಮೆನ್ಸ್ ನೋಡಿದ್ರೆ ಇಲ್ಲಿ 77.0.33% ಪಾಸಿಟಿವ್ ಇದೆ. ಇಲ್ಲೂ ಕೂಡ ನೋಡಬಹುದು ಇಲ್ಲಿ ಡೌನ್ ಅಲ್ಲಿ ಇದ್ದಂತ ಮಾರ್ಕೆಟ್ ಅಪ್ ಆಗಿದೆ. ನೆಗೆಟಿವ್ ಅಲ್ಲಿ ಟ್ರೇಡ್ ಆಗಿದ್ದಂತ ಮಾರ್ಕೆಟ್ ಪಾಸಿಟಿವ್ ಗೆ ತಿರುಗಿದೆ. ಒಟ್ಟಿನಲ್ಲಿ ಫೆಡ್ ಡಿಸಿಷನ್ ಗೆ ಮಾರ್ಕೆಟ್ ಅಪ್ರಿಶಿಯೇಟ್ ಮಾಡಿದೆ.

ಹಾಗಾದ್ರೆ ಫೆಡರಲ್ ರಿಸರ್ವ್ ಏನು ಡಿಸಿಷನ್ ತಗೊಳ್ತು ಆ ವಿಚಾರಕ್ಕೆ ನಾವು ಬರೋಣ. ಅದಕ್ಕಿಂತ ಮುಂಚೆ ಎಫ್ಐಎಸ್ ಜೆಎಸ್ ಆಕ್ಟಿವಿಟೀಸ್ ನೋಡ್ಕೊಂಡು ಮುಂದುವರೆಯೋಣ. 1651 ಕೋಟಿ ನೆಟ್ ಸೆಲ್ಲಿಂಗ್ ಎಫ್ಐಎಸ್ ಮಾಡಿದ್ದಾರೆ ಡಿಎಸ್ 3752 ಕೋಟಿ ನೆಟ್ ಬೈಯಿಂಗ್ ಅನ್ನ ಮಾಡಿದ್ದಾರೆ. ರೊಟ್ಟಿನಲ್ಲಿ ನೆನ್ನೆ ಕೂಡ ಫೈ ಸೆಲ್ ಮಾಡಿದ್ದಾರೆ ಡಿಎಸ್ ಬೈ ಮಾಡಿದ್ದಾರೆ. ಇನ್ನ ಎಫ್ಎಂಸಿ ಔಟ್ಕಮ್ ಗೆ ಬರೋದಾದ್ರೆ ನೋಡಬಹುದು ಯುಎಸ್ ಫೆಡರಲ್ ರಿಸರ್ವ್ ಕಟ್ಸ್ ರೇಟ್ಸ್ ಬೈ 25 ಬೇಸಿಸ್ ಪಾಯಿಂಟ್ಸ್ ಅಗೈನ್ ಸೆಟ್ಸ್ ಟೋನ್ ಫಾರ್ 2026 ಎಕ್ಸ್ಪೆಕ್ಟೇಶನ್ ಇತ್ತು 25 ಬೇಸಿಸ್ ಪಾಯಿಂಟ್ಸ್ ರೇಟ್ ಕಟ್ ಆಗಬಹುದು ಅಂತ ಫೈನಲ್ ಐಎಎಂಸಿ ಕೂಡ ಅದೇ ಡಿಸಿಷನ್ ಅನ್ನ ತಗೊಂಡಿದೆ 25 ಬೇಸಿಸ್ ಪಾಯಿಂಟ್ಸ್ ರೇಟ್ ಕಟ್ ಅನ್ನ ಮಾಡಿದೆ ರೇಟ್ ಕಟ್ ಎಕ್ಸ್ಪೆಕ್ಟೇಶನ್ ಇತ್ತು ಬಟ್ ಇವರು ನೆಕ್ಸ್ಟ್ ಇಯರ್ಗೆ 2026 ಗೆ ಏನ್ ಹೇಳ್ತಾರೆ ಅನ್ನೋಂತ ಕುತೂಹಲ ಇತ್ತು ಗ್ರೋತ್ ಬಗ್ಗೆ ಏನು ಹೇಳ್ತಾರೆ ಎಂಪ್ಲಾಯ್ಮೆಂಟ್ ಬಗ್ಗೆ ಏನು ಹೇಳ್ತಾರೆ ಇದರ ಬಗ್ಗೆ ಕುತುಹಲ ಇತ್ತು ಆಕ್ಚುಲಿ ಇದರ ಬಗ್ಗೆ ಕೂಡ ಕೆಲವೊಂದು ಪಾಸಿಟಿವ್ ಸ್ಟೇಟ್ಮೆಂಟ್ ಗಳು ಬಂದಿದವೆ ಎಸ್ಪೆಷಲಿ ಇನ್ಫ್ಲೇಷನ್ ಅಂತ ಕೂಲ್ ಆಗಿತ್ತು ಅಂದ್ರೆ ಕಡಿಮೆ ಆಗಿತ್ತು ಅಮೆರಿಕಾದಲ್ಲಿ ಬಟ್ ಕೆಲವೊಂದು ಹರ್ಡಲ್ಸ್ ಇದ್ದೆ ಇತ್ತು ಜೊತೆಗೆ ಕುತುಹಲ ಕೂಡ ಇದ್ದೆ ಇತ್ತು ಹೇಳ್ತಾರೆ ಅಂತ ಜೊತೆಗೆ ನೋಡಬಹುದು.

ಮುಂದಿನ ವರ್ಷ 2026 ರಲ್ಲಿ ಒಂದು ರೇಟ್ ಕಟ್ ಆಗಬಹುದು ಅಂತ ಅಂದ್ರೆ ಅದು ಕೂಡ 25 ಬೇಸಿಸ್ ಪಾಯಿಂಟ್ಸ್ ಆಗಿರಬಹುದು ಈ ರೀತಿಯ ಒಂದು ಟೋನ್ನ್ನ ಫೆಟ್ ಹೇಳಿದೆ ಅಂದ್ರೆ ನೆಕ್ಸ್ಟ್ ಇಯರ್ ಅಲ್ಲಿ ಜಾಸ್ತಿ ರೇಟ್ ಕಟ್ಟನ್ನ ಎಕ್ಸ್ಪೆಕ್ಟ್ ಮಾಡೋಂಗಿಲ್ಲ ಎಸ್ಪೆಷಲಿ ಚರು ಪವಲ್ ಅವರ ಟರ್ಮ್ ಮುಗಿಯೋವರೆಗೂ ಟರ್ಮ್ ಮುಗಿದಮೇಲೆ ಆಬ್ವಿಯಸ್ಲಿ ಟ್ರಂಪ್ ಅವರಿಗೆ ಸಪೋರ್ಟ್ ಮಾಡುವಂತ ವ್ಯಕ್ತಿಯನ್ನೇ ಇಲ್ಲಿಗೆ ತರೋದು ಅವರು ರೇಟ್ ಕಟ್ ಮಾಡಬಹುದು ಬಟ್ ಇವರ ಟರ್ಮ್ ಮುಗಿಯೋವರೆಗೂ ಮೇಬಿ ನೆಕ್ಸ್ಟ್ ಒಂದು ರೇಟ್ ಕಟ್ ಆದ್ರೆ ಆಗಬಹುದು ಅಂತಹ ಪ್ರಾಬಬಿಲಿಟಿನೇ ಹೀಗ ಇರೋದು ಅದಕ್ಕೆ ಸಂಬಂಧಪಟ್ಟಂತೆ ಕೂಡ ಮಾತುಗಳು ಕೇಳಿ ಬಂದಿದವೆ ಇನ್ನು ಇದಕ್ಕೆ ಕಾರಣ ನೋಡಬಹುದು ಫ್ಲಾಗಡ್ ಹೈಟ್ ಅಂಡ್ ರಿಸ್ಕ್ ಟು ಎಂಪ್ಲಾಯ್ಮೆಂಟ್ ಆಸ್ ಇಟ್ ಅನೌನ್ಸ್ಡ್ ವೆಡ್ನಸ್ಡೇ ಮೂವ್ ಎಂಪ್ಲಾಯ್ಮೆಂಟ್ ಅಲ್ಲಿ ರಿಸ್ಕ್ ಜಾಸ್ತಿ ಆಗಬಹುದು ಅನ್ನುವಂತ ಮಾತನ್ನ ಹೇಳಿದ್ರೆ ಅಂದ್ರೆ ಜಾಬ್ ಕಟ್ ಆಗಬಹುದು ಅಂತ ಹಾಗೆ ಇವಾಗಿನ ಪರಿಸ್ಥಿತಿ ಬಗ್ಗೆ ನೋಡಬಹುದು ಇನ್ಫ್ಲೇಷನ್ ಅಂತೂ 2% ಟಾರ್ಗೆಟ್ ಏನಿದೆ ಅದರ ಒಳಗಡೆ ಇದೆ ಹಾಗೆ ಜಾಬ್ ಗ್ರೋತ್ ಕೂಡ ಸ್ಲೋ ಆಗಿದೆ ಬಟ್ ತುಂಬಾ ಚೆನ್ನಾಗಿದೆ ಸದ್ಯದ ಮಟ್ಟಿಗೆ ಅಂತ ಬಿಗ್ ಇಶ್ಯೂ ಏನ ಇಲ್ಲ ಅನ್ನುವಂತ ಮಾತನ್ನ ಹೇಳಿದ್ದಾರೆ ಸೋ ಈ ಎಲ್ಲ ಸ್ಟೇಟ್ಮೆಂಟ್ಗಳು ಬಂದ ನಂತರ ಮಾರ್ಕೆಟ್ ಅಲ್ಲಿ ಒಂದಷ್ಟು ಒಳ್ಳೆಯ ಪರ್ಫಾರ್ಮೆನ್ಸ್ ಕೂಡ ಬಂದಿದೆ ಜೊತೆಗೆ ಈ ಸಲ ಪಾಲಿಸಿ ಮೇಕರ್ಸ್ ಅಲ್ಲಿ ಅಂದ್ರೆ ಫೆಡ್ ಮೆಂಬರ್ಸ್ ಅಲ್ಲಿ ರೇಟ್ ಪಾಸ್ ಮಾಡಲಿಕ್ಕೆ ಸುಮಾರು ಜನ ವೋಟ್ ಮಾಡಿದ್ದಾರೆ ಬಟ್ ಫೈನಲ್ ರೇಟ್ ಕಟ್ ಆಗಿದೆ ಅದಕ್ಕೆ ಜಾಸ್ತಿ ವೋಟ್ ಮಾಡಿದ್ದಾರೆ ಬಟ್ ರೇಟ್ ಪಾಸ್ ಮಾಡಬೇಕು ಅನ್ನುವಂತ ಮಾತುಗಳು ಜಾಸ್ತಿ ಕೇಳಿ ಬಂದಿದೆ ಅಂತ ಹೇಳಲಾಗ್ತಿದೆ ಓವರಾಲ್ ರೇಟ್ ಕಟ್ ಅಂತೂ ಆಗಿದೆ ನೋಡೋಣ.

ನಮ್ಮ ಮಾರ್ಕೆಟ್ ಯಾವ ರೀತಿ ರಿಯಾಕ್ಟ್ ಮಾಡುತ್ತೆ ಇದಕ್ಕೆ ಅಂತ ಅಮೆರಿಕನ್ ಮಾರ್ಕೆಟ್ ಅಂತೂ ಪಾಸಿಟಿವ್ ಆಗಿ ರಿಯಾಕ್ಟ್ ಮಾಡಿದೆ ಇನ್ನು ಇಂಡಿವಿಜುವಲ್ ಸ್ಟಾಕ್ ಗಳ ಕಡೆ ನಾವು ಬರೋದಾದ್ರೆ ಮೊದಲಿಗೆ ಇವತ್ತು ಐಟಿ ಸ್ಟಾಕ್ಸ್ ಗಳು ಫೋಕಸ್ ಅಲ್ಲಿ ಇರ್ತವೆ ಎಸ್ಪೆಷಲಿ ರೇಟ್ ಕಟ್ ಆದ ನಂತರ ಐಟಿ ಸ್ಟಾಕ್ಸ್ ಫೋಕಸ್ ಅಲ್ಲಿ ಇರ್ತವೆ ವಾಚ್ ಮಾಡಬಹುದು ನಮ್ಮ ಮಾರ್ಕೆಟ್ ಅಲ್ಲಿ ಎಲ್ಲಾ ಐಟಿ ಸ್ಟಾಕ್ ಗಳನ್ನ ಹಾಗೂ ಐಟಿ ಸೆಕ್ಟರ್ನ ಶೇರ್ಗಳನ್ನ ವಾಚ್ ಲಿಸ್ಟ್ ಅಲ್ಲಿ ಇಟ್ಕೊಂಡು ನೆಕ್ಸ್ಟ್ ಇಂಡಿವಿಜುವಲ್ ಸ್ಟಾಕ್ ಗಳಿಗೆ ಬಂದ್ರೆ ಸ್ಪೆಷಲಿ ನೆನ್ನೆ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಶೇರ್ ಲ್ಲಿ ಡೌನ್ ಫಾಲ್ ಇತ್ತು ಕೆನ್ ಸ್ಟೆಕ್ ಆಗಬಹುದು ಡಿಕ್ಸನ್ ಟೆಕ್ನಾಲಜಿಸ್ ಆಗಬಹುದು ಎಂಎಸ್ ಹೀಗೆ ಹಲವಾರು ಶೇರ್ಗಳು ಡೌನ್ ಆಗಿದು ದೊಡ್ಡ ಮಟ್ಟದಲ್ಲೇ ಡೌನ್ ಆಗಿದ್ದು ಅದಕ್ಕೆ ಪ್ರಮುಖ ಕಾರಣ ಅಂತಂದ್ರೆ ನೋಡಬಹುದುಇಟೆಲ್ ಇಂಕ್ಸ್ ಪ್ಯಾಕ್ಡ್ ವಿಥ್ ಇಂಡಿಯಾಸ್ ಟಾಟಾ ಟು ಪ್ರೊಡ್ಯೂಸ್ ಅಸೆಂಬಲ್ ಸೆಮಿಕಂಡಕ್ಟರ್ಸ್ ಲೋಕಲಿ ಸೆಮಿಕಂಡಕ್ಟರ್ಸ್ ಮ್ಯಾನುಫ್ಯಾಕ್ಚರಿಂಗ್ ಮಾಡಲಿಕ್ಕೆಇಟೆಲ್ ಜೊತೆ ಟಾಟಾ ಗ್ರೂಪ್ ಒಪ್ಪಂದವನ್ನ ಮಾಡ್ಕೊಂಡಿದೆ ಈ ಒಪ್ಪಂದ ಒಂದಷ್ಟು ನೆಗೆಟಿವ್ ಪರ್ಫಾರ್ಮೆನ್ಸ್ಗೆ ಕಾರಣ ಆಗಿದೆ ಈಎಂಎಸ್ ಶೇರ್ಗಳಲ್ಲಿ ನೆನ್ನೆ ನೋಡೋಣ ಇವತ್ತು ಯಾವ ರೀತಿ ಪರ್ಫಾರ್ಮೆನ್ಸ್ ಬರುತ್ತೆ ಆ ಶೇರ್ಗಳಲ್ಲಿ ಅಂತ ನಂತರಟ ಟಾಟಾ ಸ್ಟೀಲ್ ಇವತ್ತು ಫೋಕಸ್ ಅಲ್ಲಿ ಇರುತ್ತೆ. ಕಣ ಕಂಪನಿಯ ಬೋರ್ಡ್ ತ್ರಿವೇಣಿ ಪ್ಯಾಲೆಟ್ಸ್ ಅಲ್ಲಿ 50% ಸ್ಟೇಕ್ ಅನ್ನ ಅಕ್ವೈರ್ ಮಾಡಲಿಕ್ಕೆ ಅಪ್ರೂವಲ್ ಅನ್ನ ಕೊಟ್ಟಿದೆ. 636 ಕೋಟಿಗೆ ಈ ಅಕ್ವಿಸಿಷನ್ ಮಾಡ್ತಾ ಇದೆ. ಹಾಗೆ ಲಾಯಡ್ಸ್ ಮೆಟಲ್ ಜೊತೆ ಎಂಓಯು ಮಾಡ್ಕೊಂಡಿದೆ. ಐರನ್ ವರ್ಕ್ ಮೈನಿಂಗ್ ಹಾಗೂ ಲಾಜಿಸ್ಟಿಕ್ಸ್ ಗೆ ಸಂಬಂಧಪಟ್ಟಂತೆ ಈ ಸುದ್ದಿ ಕಾರಣಕ್ಕೆ ಟಾಟಾ ಸ್ಟೀಲ್ ಹಾಗೂ ಲಾಯಡ್ಸ್ ಮೆಟಲ್ಸ್ ಅಂಡ್ ಎನರ್ಜಿ ಎರಡು ಶೇರ್ಗಳು ಫೋಕಸ್ ಅಲ್ಲಿ ಇರುತ್ತವೆ.

ಈ ಎರಡು ಶೇರ್ಗಳನ್ನ ವಾಚ್ ಮಾಡಬಹುದು ಯಾವ ರೀತಿ ಪರ್ಫಾರ್ಮೆನ್ಸ್ ಇವತ್ತು ಮಾರ್ಕೆಟ್ ಅಲ್ಲಿ ನೋಡಲಿಕ್ಕೆ ಸಿಗುತ್ತೆ ಅಂತ. ನಂತರ ಅದಾನಿ ಎಂಟರ್ಪ್ರೈಸಸ್ ಫೋಕಸ್ ಅಲ್ಲಿ ಇರುತ್ತೆ. ಕಾರಣ ಕಂಪನಿ 25000 ಕೋಟಿ ರೈಟ್ಸ್ ಇಶ್ಯೂ ಅನೌನ್ಸ್ ಮಾಡಿತ್ತು. ರೈಟ್ಸ್ ಇಶ್ಯೂಗೆ ತುಂಬಾ ಒಳ್ಳೆ ರೆಸ್ಪಾನ್ಸ್ ಬಂದಿದೆ. ರಿಟೇಲ್ ಪೋರ್ಷನ್ ಅಲ್ಲಿ 130% ಸಬ್ಸ್ಕ್ರಿಪ್ಷನ್ ಆಗಿದೆ. ಹಾಗೆ ಇನ್ಸ್ಟಿಟ್ಯೂಷನ್ ಪೋರ್ಷನ್ ಅಲ್ಲಿ 108% ಸಬ್ಸ್ಕ್ರಿಪ್ಷನ್ ಆಗಿದೆ. ಅಂದ್ರೆ ತುಂಬಾ ಒಳ್ಳೆ ರಿಯಾಕ್ಷನ್ ಬಂದಿದೆ ರೇಟ್ಸ್ ಇಶ್ಯೂಗೆ ಈ ಸುದ್ದಿ ಕಾರಣಕ್ಕೆ ಅದಾನಿ ಎಂಟರ್ಪ್ರೈಸಸ್ ಕೂಡ ಫೋಕಸ್ ಅಲ್ಲಿ ಇರುತ್ತೆ. ಇದನ್ನು ಕೂಡ ವಾಚ್ ಮಾಡಬಹುದು ಯಾವ ರೀತಿ ಇರುತ್ತೆ ಮಾರ್ಕೆಟ್ ರಿಯಾಕ್ಷನ್ ಸ್ಟಾಕ್ ಅಲ್ಲಿ ಅಂತ. ನಂತರ ಪೆಟ್ರೋನೆಟ್ ಎಲ್ಎಂಜಿ ಫೋಕಸ್ ಅಲ್ಲಿ ಇರುತ್ತೆ. ಕಾರಣ ಕಂಪನಿ SBI ಹಾಗೂ ಬ್ಯಾಂಕ್ ಆಫ್ ಬರೋಡಾದ ಜೊತೆ 12000 ಕೋಟಿ ಸೆಕ್ಯೂರ್ಡ್ ಲೋನ್ ಗೆ ಸಂಬಂಧಪಟ್ಟಂತೆ ಒಪ್ಪಂದವನ್ನ ಮಾಡ್ಕೊಂಡಿದೆ. ಅಂದ್ರೆ 12000 ಕೋಟಿ ಲೋನ್ ತಗೊಳ್ಳಿಕ್ಕೆ. ಈ ಸುದ್ದಿ ಕಾರಣಕ್ಕೆ ಪೆಟ್ರೋನಟಲ್ ಎಂಜಿ ಯನ್ನು ಕೂಡ ವಾಚ್ ಮಾಡಬಹುದು. ಯಾವ ರೀತಿ ಇರುತ್ತೆ ಮಾರ್ಕೆಟ್ ರಿಯಾಕ್ಷನ್ ಅಂತ. ನಂತರ ಅಶೋಕ ಬಿಲ್ಡ್ ಕಾನ್ ಕೂಡ ಫೋಕಸ್ ಅಲ್ಲಿ ಇರುತ್ತೆ. ಕಾರಣ ಕಂಪನಿಗೆ 1816 ಕೋಟಿ ಆರ್ಡರ್ ಸಿಕ್ಕಿದೆ. ಮಿತಿ ರಿವರ್ ಡೆವಲಪ್ಮೆಂಟ್ ಅಂಡ್ ಪೊಲ್ಯೂಷನ್ ಕಂಟ್ರೋಲ್ ಪ್ರಾಜೆಕ್ಟ್ ಆಗಿರುತ್ತೆ ಇದು. ಇಸದ ಕಾರಣಕ್ಕೆ ಅಶೋಕ ಬಿಲ್ಡ್ ಕಾನ್ ಅನ್ನು ಕೂಡ ವಾಚ್ ಮಾಡಬಹುದು ಇವತ್ತು ಯಾವ ರೀತಿ ಇರುತ್ತೆ ಪರ್ಫಾರ್ಮೆನ್ಸ್ ಅಂತ. ನಂತರ ಡಿಸಿಎಂ ಶ್ರೀರಾಮ್ ಫೋಕಸ್ ಅಲ್ಲಿ ಇರುತ್ತೆ ಕಾರಣ ಕಂಪನಿ ಬೇಯರ್ ಕ್ರಾಪ್ ಸೈನ್ಸ್ ಜೊತೆ ಒಪ್ಪಂದವನ್ನ ಮಾಡಿಕೊಂಡಿದೆ. ಅಗ್ರಿಕಲ್ಚರ್ ಸೆಗ್ಮೆಂಟ್ ಅಲ್ಲಿ ಇರುವಂತಹ ಆಪಾರ್ಚುನಿಟಿಸ್ ಅನ್ನ ಎಕ್ಸ್ಪ್ಲೋರ್ ಮಾಡಲಿಕ್ಕೆ ಅಗ್ರಿಕಲ್ಚರ್ ಇನ್ನೋವೇಷನ್ ಆಗ್ಬೋದು ಸಸ್ಟೈನಬಲಿಟಿ ಹಾಗೂ ಫಾರ್ಮರ್ ಸೆಂಟ್ರಿಕ್ ಸೊಲ್ಯೂಷನ್ಸ್ ಗೆ ಸಂಬಂಧಪಟ್ಟಂತೆ ಬೇರ್ ಕ್ರಾಫ್ಟ್ ಸೈನ್ಸ್ ಜೊತೆ ಡಿಸಿಎಂ ಶ್ರೀರಾಮ್ ಒಪ್ಪಂದವನ್ನ ಮಾಡ್ಕೊಂಡಿದೆ ಈ ಕಾರಣಕ್ಕೆ ಈ ಎರಡು ಶೇರ್ಗಳು ಫೋಕಸ್ ಅಲ್ಲಿ ಇರುತ್ತವೆ ಎರಡು ಶೇರ್ಗಳನ್ನ ವಾಚ್ ಮಾಡಬಹುದು ಯಾವ ರೀತಿ ಇರುತ್ತೆ ಪರ್ಫಾರ್ಮೆನ್ಸ್ ಅಂತ ನಂತರ ಮಜಗಾವ್ ಡಾಕ್ ಶಿಪ್ ಬಿಲ್ಡರ್ ಕೂಡ ಫೋಕಸ್ ಅಲ್ಲಿ ಇರುತ್ತೆ ಕಾರಣ ಕಂಪನಿ ಭಾರತದ ನೇವಿ ಹಾಗೂ ಬ್ರೆಜಿಲ್ನ ನೇವಿ ಜೊತೆ ಒಪ್ಪಂದವನ್ನ ಮಾಡ್ಕೊಂಡಿದೆ ಮೇಂಟೆನೆನ್ಸ್ ಆಫ್ ಸ್ಕಾರ್ಪಿಯನ್ ಕ್ಲಾಸ್ ಸಬ್ಮರೈನ್ ಮಾಹಿತಿ ಮಾಹಿತಿ ಹಂಚಿಕೊಳ್ಳಿಕ್ಕೆ ಈ ಸುದ್ದಿ ಕಾರಣಕ್ಕೆ ಮಜಗಾವ್ ಡಾಕ್ ಅನ್ನು ಕೂಡ ವಾಚ್ ಮಾಡಬಹುದು ಇವತ್ತು ನಂತರ ಮೀಶೋ ಶೇರ್ ಫೋಕಸ್ ಅಲ್ಲಿ ಇರುತ್ತೆ.

ಕಂಪನಿ ಕಂಪನಿಗೆ ಸಂಬಂಧಪಟ್ಟಂತೆ ಒಂದು ಸುದ್ದಿ ಬಂದಿದೆ ಅಂದ್ರೆ ಮೀಶೋ ಟೆಕ್ನಾಲಜಿಸ್ ಅಲ್ಲಿ ಕಂಪನಿ 2890 ಕೋಟಿ ಇನ್ವೆಸ್ಟ್ಮೆಂಟ್ ಮಾಡೋ ಬಗ್ಗೆ ಅನೌನ್ಸ್ಮೆಂಟ್ನ್ನ ಮಾಡಿದೆ ತ್ರೂ ರೈಟ್ಸ್ ಇಶ್ಯೂ ಮೂಲಕ ಮೀಶೋ ಟೆಕ್ನಾಲಜಿಸ್ ಮೀಶೋದ ಒಂದು ಸಬ್ಸಿಡಿಯರಿ ಕಾರಣಕ್ಕೆ ಮೀಶೋ ಶೇರ್ನ್ನು ಕೂಡ ವಾಚ್ ಮಾಡಬಹುದು ಇವತ್ತು ಯಾವ ರೀತಿ ಇರುತ್ತೆ ಪರ್ಫಾರ್ಮೆನ್ಸ್ ಅಂತ ನಂತರ ಚಂಬಲ್ ಫರ್ಟಿಲೈಸರ್ ಸುದ್ದಿಯಲ್ಲಿ ಇರುತ್ತೆ ಕಾರಣ ಕಂಪನಿ ಹರಿಯಾಣದಲ್ಲಿ ತನ್ನ ಪ್ರಾಡಕ್ಟ್ಸ್ ಗಳನ್ನ ವಾಪಸ್ ತಗೊಂಡಿದೆ ಅಂದ್ರೆ ರೀಕಾಲ್ ಮಾಡಿದೆ 11 ಪ್ರಾಡಕ್ಟ್ಸ್ ಗಳನ್ನ ವಿಥ್ಡ್ರಾ ಮಾಡಿದೆ ಈ ಸುದ್ದಿ ಕಾರಣಕ್ಕೆ ಚಂಬಲ್ ಫರ್ಟಿಲೈಸರ್ಸ್ ಅನ್ನು ಕೂಡ ವಾಚ್ ಮಾಡಬಹುದು ನಂತರ ಟಿಸಿಎಸ್ ಕೂಡ ಫೋಕಸ್ ಅಲ್ಲಿ ಇರುತ್ತೆ ಇವತ್ತು ಕಾರಣ ಕಂಪನಿ ಕೋಸ್ಟಲ್ ಕ್ಲೌಡ್ ಅಲ್ಲಿ 100% ಸ್ಟೇಕ್ ಅನ್ನ ತಗೊಳುವಂತ ಒಪ್ಪಂದವನ್ನ ಮಾಡ್ಕೊಂಡಿದೆ 700 ಮಿಲಿಯನ್ ಡಾಲರ್ ಗೆ ಎಕ್ವಿಸಿಷನ್ ಕಾರಣಕ್ಕೆ ಟಿಸಿಎಸ್ ಕೂಡ ಫೋಕಸ್ ಅಲ್ಲಿ ಇರುತ್ತೆ ಇದನ್ನು ಸಹ ವಾಚ್ ಮಾಡಬಹುದು ಇನ್ನು ಪ್ರೈಮರಿ ಮಾರ್ಕೆಟ್ ಕಡೆ ಬಂದ್ರೆ ನೆಪ್ರೊ ಹೆಲ್ತ್ ಕೇರ್ ಐಪಿಓ ಓಪನ್ ಆಗಿದೆ ನೆನ್ನೆನೆ ನಾಳೆವರೆಗೂ ಓಪನ್ ಇರುತ್ತೆ ಗ್ರೇ ಮಾರ್ಕೆಟ್ ಪ್ರೀಮಿಯಂ ನೋಡಬಹುದು 4.3 35% ನೆನ್ನೆ ಆಲ್ಮೋಸ್ಟ್ ಜೀರೋ ಇತ್ತು ಇವತ್ತು ಮೋರ್ ದಾನ್ 4% ಇದೆ ಇಂಟರೆಸ್ಟ್ ಇರರು ಸ್ಟಡಿ ಮಾಡಬಹುದು ಹಾಗೆ ಪಾರ್ಕ್ ಮೆಡಿ ವರ್ಲ್ಡ್ ಕೂಡ ಓಪನ್ ಇರುತ್ತೆ ಇವತ್ತು ನಾಳೆವರೆಗೂ ಓಪನ್ ಇರುತ್ತೆ ಇಲ್ಲಿ 8/2% ಪ್ರೀಮಿಯಂ ಇದೆ ಇಂಟರೆಸ್ಟ್ ಇರೋರು ಇದನ್ನು ಕೂಡ ಸ್ಟಡಿ ಮಾಡಬಹುದು ಇನ್ನು ಗಿಫ್ಟ್ ನಿಫ್ಟಿ ಕಡೆ ಬಂದ್ರೆ ಗಿಫ್ಟ್ ನಿಫ್ಟಿ ಯಲ್ಲಿ ಆಸ್ ಆಫ್ ನೌ ಯಾವ ರೀತಿ ಪರ್ಫಾರ್ಮೆನ್ಸ್ ಇದೆ ಅಂತ ನೋಡಬಹುದು 139.0.54% 4% ಅಪ್ ಅಲ್ಲಿ ಗಿಫ್ಟ್ ನಿಫ್ಟಿ ಟ್ರೇಡ್ ಆಗ್ತಿದೆ ಅಂದ್ರೆ ಮೋರ್ ದನ್ 1/ಫ% ಪಾಸಿಟಿವ್ ಅಲ್ಲಿ ಟ್ರೇಡ್ ಆಗ್ತಿದೆ ಗಿಫ್ಟ್ ನಿಫ್ಟಿ ಏಷಿಯನ್ ಮಾರ್ಕೆಟ್ ಗಳ ನೋಡಿದ್ರೆ ಜಪಾನ್ ಮಾರ್ಕೆಟ್ ನಿಕೈ ಸ್ವಲ್ಪ ನೆಗೆಟಿವ್ ಅಲ್ಲಿ ಟ್ರೇಡ್ ಆಗ್ತಿದೆ ಇನ್ನು ಉಳಿದ ಮಾರ್ಕೆಟ್ಸ್ ಪಾಸಿಟಿವ್ ಇದಾವೆ ಶಾಂಗಾಯಿ ಕಂಪೋಸಿಟ್ ಕೂಡ ಸ್ವಲ್ಪ ಮಟ್ಟಿಗೆ ಡೌನ್ ಅಲ್ಲಿ ಟ್ರೇಡ್ ಆಗ್ತಿದೆ ಅಂದ್ರೆ ಏಷಿಯನ್ ಮಾರ್ಕೆಟ್ಸ್ ಅಲ್ಲಿ ಕ್ಯೂಸ್ ಪಾಸಿಟಿವ್ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments