Monday, September 29, 2025
HomeLatest Newsನಾಸಾ ಶಾಕ್! ಮಂಗಳದಲ್ಲಿ ಚಿರತೆಯ ಹೆಜ್ಜೆ? ಎಲಿಯನ್ ಬದುಕಿನ ಪತ್ತೆಗೆ ಬೀಗಿದ ಬಾಗಿಲು!

ನಾಸಾ ಶಾಕ್! ಮಂಗಳದಲ್ಲಿ ಚಿರತೆಯ ಹೆಜ್ಜೆ? ಎಲಿಯನ್ ಬದುಕಿನ ಪತ್ತೆಗೆ ಬೀಗಿದ ಬಾಗಿಲು!

ಇಡೀ ಮನುಕುಲವನ್ನೇ ನಿಬ್ಬೆರಗಾಗಿಸುವ ಘಟನೆಯಾಗಿದೆ ಭೂಮಿಯ ನೆಂಟ ಮಂಗಳ ಗ್ರಹದಲ್ಲಿ ಹೊಸ ಜೀವಪತ್ತೆಯಾಗಿದೆ ಈ ಮಾಹಿತಿಯನ್ನ ಕುದ್ದು ಅಮೆರಿಕದ ನಾಸಾ ಬಹಿರಂಗ ಮಾಡಿದೆ ತನ್ನ ಪರ್ಸವರೆನ್ಸ್ ಅನ್ನೋ ಮಂಗಳ ನೌಕೆ ಈ ಅಚ್ಚರಿಯನ್ನ ಅನಾವರಣ ಮಾಡಿದೆ ಅಂತ ನಾಸಾ ಹೇಳಿಕೊಂಡಿದೆ ಈ ಮೂಲಕ ಖಗೋಳ ಇತಿಹಾಸದಲ್ಲೇ ಹೊಸ ಮೈಲಿಗಲ್ಲಿಗೆ ಕಾರಣವಾಗಿದೆ ಹಾಗಿದ್ರೆ ಏನಿದು ಮಂಗಳ ಗ್ರಹದ ಜೀವಿ ಹೇಗಿದೆ ನಾಸಾ ಕೈಗೆ ಸಿಕ್ಕಿದ್ದು ಹೇಗೆ ಇದರಿಂದ ಅನ್ಯ ಗ್ರಹ ಜೀವಿಗಳಇರೋದು ಕನ್ಫರ್ಮ್ ಆಗೋಯ್ತಾ ಎಲ್ಲವನ್ನ ಹೇಳ್ತೀವಿ ಕಡೆ ತನಕ ಮಿಸ್ ಮಾಡದೆ ನೋಡಿ ಜೊತೆಗೆ ಈ ಅನ್ವೇಷಣೆಯಲ್ಲಿ ಭಾರತದ ಪಾತ್ರ ಕೂಡ ಇದೆ ಅದನ್ನು ಕೂಡ ನೋಡೋಣ ಪಸರವೆನ್ಸ್ ಸಾಹಸ ಮಂಗಳನಲ್ಲಿ ಜೀವ ಉಗಮ ಬೇರೆ ಗ್ರಹಗಳಲ್ಲಿ ಜೀವಿಗಳಇರಬಹುದಾ ಇದು ಗತಕಾಲದಿಂದ ಇಡೀ ಮನುಕುಲವನ್ನೇ ಕಾಡಿದ ಮತ್ತು ಈಗಲೂ ಕಾಡ್ತಾ ಇರೋ ಬ್ರಹ್ಮಾಂಡದ ದೊಡ್ಡ ನಿಗೂಢ ಈ ಪ್ರಶ್ನೆಗೆ ಉತ್ತರನ್ನು ಅನ್ನೋ ಹಾಗೆ ನಾಸಾ ಹುಡುಕಾಟ ನಡೆಸ್ತಾನೆ ಇದೆ. ಜಗತ್ತಿನ ಹಲವು ಸ್ಪೇಸ್ ಏಜೆನ್ಸಿಗಳು ಟ್ರೈ ಮಾಡ್ತಿದ್ದಾರೆ ನಾಸಾ ಮುಂಚೂಣಿಯಲ್ಲಿದೆ.

ಈ ನಡುವೆ ಭೂಮಿಗೆ ಸಮೀಪ ಇರೋ ಹಲವು ಕೌತುಕಗಳ ಗೂಡಾಗಿರೋ ಮಂಗಳನ ಅಂಗಳದಲ್ಲಿ ಜೀವ ಉಗಮದ ಬಗ್ಗೆ ಕುರುಹುಗಳನ್ನ ನಾಸಾ ಕಲೆಹಾಕಿದೆ. ಆದ್ರೆ ಈಗ ನೀವು ಅಂದುಕೊಂಡಿರುವ ಹಾಗೆ ಭೂಮಿಯಲ್ಲಿರುವಂತಹ ಜೀವಿಗಳಲ್ಲ. ಜೀವ ರಚನೆಯ ಕುರುಹುಗಳು ಲೈಫ್ ಸಿಗ್ನೇಚರ್ಸ್ 2021 ರಲ್ಲಿ ಮಂಗಳನ ಮಡಿಲಿಗೆ ಇಳಿದ ನಾಸಾದ ಪರ್ಜರವೆನ್ಸ್ ರೂವರ್ ಈ ಮಹತ್ವದ ಸಂಗತಿಯನ್ನ ಹುಡುಕಿ ತೆಗೆದಿದೆ 2024ರ ಜೂನ್ನಲ್ಲಿ ಪರ್ಜರವೆನ್ಸ್ ಜಜೆರೋ ಅನ್ನೋ ಮಂಗಳನ ಕ್ರೇಟರ್ಗೆ ಕುಳಿಗೆ ಇಳಿದಿತ್ತು ಮಂಗಳನ ಉತ್ತರಾರ್ಧದಲ್ಲಿರೋ ಈ ಜಜೆರೋ ಕ್ರಿೇಟರ್ ರಿವರ್ ಬೆಡ್ ಅಂತಲೇ ಹೇಳಲಾಗುತ್ತೆ ಸುಮಾರು 3.5 5 ಬಿಲಿಯನ್ ವರ್ಷಗಳ ಹಿಂದೆಯಲ್ಲಿ ನೆರೆಟ್ವ ಅನ್ನೋ 400ಮೀಟರ್ ಅಗಲದ 400 ಮೀಟರ್ ಅಗಲದ ರಿವರ್ ನದಿ ಹರಿತಾ ಇತ್ತು ಅಂತ ವಿಜ್ಞಾನಿಗಳು ಹೇಳ್ತಾರೆ ಇಂತ ಜಾಗದಲ್ಲಿ ನಾಸಾದ ರೋವರ್ ಬಂಡೆಯ ತುಣುಕುಗಳನ್ನ ಸಂಗ್ರಹ ಮಾಡಿತ್ತು ಬಂಡೆಯ ತುಣುಕುಗಳಿಗೆ ನಾಸಾ ಸದ್ಯ ಸಫಾಯರ್ ಕ್ಯಾನಿಯನ್ ಅಂತ ಕರೆದಿದೆ ಈ ತುಣುಕುಗಳಲ್ಲಿ ಚಿರತೆಯ ಹೆಜ್ಜೆಯಂತೆ ಕಾಣುವ ಬಣ್ಣ ಬಣ್ಣದ ಸ್ಪಾಟ್ ಅಥವಾ ರಚನೆ ಕಂಡವು ಆ ರಚನೆಯನ್ನ ಈಗ ಕೊರೆದು ನೋಡಿದ್ದು ಅದರಲ್ಲಿ ಪ್ರಾಚೀನ ಸೂಕ್ಷ್ಮ ಜೀವಿಯ ಕುರುಹುಗಳು ಲೈಫ್ ಸಿಗ್ನೇಚರ್ಸ್ ಕಂಡುಬಂದಿವೆ. ಸದ್ಯ ಈ ಕುರುಹುಪತ್ತೆಯಾದ ಬಂಡೆಯನ್ನ ಛಯಾವ ಫಾಲ್ಸ್ ಅಂತ ಕರೆಯಲಾಗ್ತಾ ಇದೆ ಜೀವ ಉಗಮಕ್ಕೆ ಅತಿ ದೊಡ್ಡ ಸಾಕ್ಷ್ಯ ಇದೇನಿದು ಕೇವಲ ಒಂದು ಕಲ್ಲಿನ ಪುಡಿ ನೋಡಿ ಜೀವಿ ಅಂತಿದ್ದಾರಲ್ಲ ನಾಸದವರಿಗೆ ಏನಾಗಿಬಿಟ್ಟಿದೆ ಅನ್ನೋ ಪ್ರಶ್ನೆ ನಿಮ್ಮ ಮನಸಲ್ಲಿ ಮೂಡಬಹುದು ಆದರೆ ಸ್ನೇಹಿತರೆ ಅದಕ್ಕೂ ದೊಡ್ಡ ಕಾರಣ ಇದೆ ಸುಮ್ನೆ ಅಲ್ಲ ಇದು ಸಾಮಾನ್ಯ ಕಲ್ಲಲ್ಲ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯಿಂದ ಉಂಟಾಗುತ್ತಲ್ಲ ಅಂತಹದ್ದೇ ಕೆಮಿಕಲ್ ಕಾಂಪೋಸಿಷನ್ ಹೊಂದಿರೋ ಕಲ್ಲಿನ ಮಾದರಿ ಸಿಕ್ಕಿದೆ ಪದರ ಶಿಲೆಯ ವಿನ್ಯಾಸ ಹೊಂದಿರೋ ಈ ಕಲ್ಲಿನ ಮಾದರಿಯಲ್ಲಿ ಆರ್ಗ್ಯಾನಿಕ್ ಕಾರ್ಬನ್, ಐರನ್ ಫಾಸ್ಫೇಟ್ ಮತ್ತು ಐರನ್ ಸಲ್ಫೈಡ್ ರಾಸಾಯನಿಕ ಮಿಶ್ರಣ ಇರೋದು ಕಂಡುಬಂದಿದೆ.

ಸಾಮಾನ್ಯವಾಗಿ ಭೂಮಿಯಲ್ಲಿ ಕೆರೆ ಮತ್ತು ಸರೋವರಗಳಲ್ಲಿ ಇಂತ ಕಲ್ಲು ಕಂಡುಬರುತ್ತೆ. ಪ್ರಾಣಿ, ಸಸ್ಯಗಳ ಜೈವಿಕ ವಸ್ತು ಕೊಳೆತು ಕೆರೆಯ ಮಣ್ಣಲ್ಲಿ ಸೇರಿರುತ್ತೆ. ಸಾಮಾನ್ಯವಾಗಿ ಮಣ್ಣಲ್ಲಿ ಆಕ್ಸಿಜನ್ ಇರಲ್ಲ. ಹೀಗಾಗಿ ಸೂಕ್ಷ್ಮಾಣು ಜೀವಿಗಳು ಜೈವಿಕ ವಸ್ತುಗಳಲ್ಲಿರುವ ಐರನ್ ಮತ್ತು ಸಲ್ಫೇಟ್ ಅಂಶ ಹೀರೋಕೆ ಶುರು ಮಾಡುತ್ತವೆ. ಈ ವೇಳೆ ಅದರಲ್ಲಿ ತುಕ್ಕು ಹಿಡಿದ ಹಾಗಿದ್ದ ಕಬ್ಬಿಣದ ಅಂಶ ಕರಗುವ ಕಬ್ಬಿಣವಾಗಿ ಬದಲಾಗುತ್ತೆ. ನಂತರ ಫಾಸ್ಫೇಟ್ ಜೊತೆ ಸೇರಿ ನೀಲಿಬಣ್ಣದ ಐರನ್ ಫಾಸ್ಫೇಟ್ ಅಥವಾ ವಿವಿಯಾನೈಟ್ ಖನಿಜವಾಗಿ ರೂಪಾಂತರ ಆಗುತ್ತೆ ಅದೇ ರೀತಿ ಸಲ್ಫೇಟ್ ಕೂಡ ಐರನ್ ಸಲ್ಫೈಡ್ ಅಥವಾ ಗ್ರಿಗೈಟ್ ಆಗಿ ಬದಲಾಗುತ್ತೆ ಈ ರಾಸಾಯನಿಕ ಪ್ರಕ್ರಿಯೆ ಸಣ್ಣ ಪ್ರಮಾಣದ ಮಣ್ಣಿನ ಪಾಕೆಟ್ನಲ್ಲಿ ಆಗೋದ್ರಿಂದ ಈ ಜಾಗದಲ್ಲಿ ರಚನೆಯಾಗಿರೋ ಕಲ್ಲುಗಳಲ್ಲಿ ಬಣ್ಣ ಬಣ್ಣದ ಸ್ಪಾಟ್ಗಳು ಸೃಷ್ಟಿಯಾಗಿರುತ್ತವೆ ಈಗ ಮಂಗಳನ ಮೇಲೂ ಕೂಡ ಸೇಮ್ ಅಂತಹದ್ದೇ ರಚನೆ ಅಂತಹದ್ದೇ ಕೆಮಿಕಲ್ ಕಾಂಪೋಸಿಷನ್ ಹೊಂದಿರೋ ಕಲ್ಲು ಸಿಕ್ಕಿದೆ ಕೆಲವೊಮ್ಮೆ ವಿಪರೀತ ತಾಪಮಾನ ಹಾಗೂ ಅಸಿಡಿಕ್ ಕಂಡಿಶನ್ ಇಂದ ಕೂಡ ಇಂತಹ ಕಲ್ಲು ಸೃಷ್ಟಿಯಾಗಬಹುದು. ಆದರೆ ಚಯಾವಾ ಫಾಲ್ಸ್ ಕಲ್ಲು ಸಿಕ್ಕಿರೋ ಬ್ರೈಟ್ ಏಂಜೆಲ್ ಜಾಗದಲ್ಲಿ ಹೈ ಟೆಂಪರೇಚರ್ ಆಗಲಿ ಅಸಿಡಿಕ್ ಕಂಡಿಷನ್ ಆಗಲೇ ಇಲ್ಲ. ಹೀಗಾಗಿ ಸೂಕ್ಷ್ಮಾಣು ಜೀವಿಗಳಿಂದಲೇ ಈ ಕಲ್ಲು ರಚನೆಯಾಗಿದೆ ಅನ್ನೋ ತೀರ್ಮಾನಕ್ಕೆ ಸೈಂಟಿಸ್ಟ್ಗಳು ಬರ್ತಾ ಇದ್ದಾರೆ. ಇದೇ ಕಾರಣಕ್ಕೆ ನಾಸಾದ ಚೀಫೆ ಸೀನ್ ಡಫಿ ಮಂಗಳ ಗ್ರಹದಲ್ಲಿ ಜೀವ ಇದೆ ಅಂತ ಹೇಳೋದಕ್ಕೆ ಇದು ಅತ್ಯಂತ ಹತ್ತಿರದ ಕ್ಷಣ ಅಂತ ಹೇಳಿಕೆಯನ್ನ ಕೊಟ್ಟಿರೋದು. ಆದರೆ ನಾಸಾ ಇತಿಹಾಸದಲ್ಲೇ ಇದು ಅತಿ ದೊಡ್ಡ ಮೈಲುಗಲ್ಲು ಅಂತ ನಾಸಾ ಸಂಭ್ರಮಿಸುತ್ತಿರೋದು ಈ ಕಾರಣಕ್ಕೆನೆ ಸುದೀರ್ಘ ಒಂದು ವರ್ಷ ಈ ಕಲ್ಲಿನ ಮಾದರಿಯನ್ನ ಸ್ಟಡಿ ಮಾಡಿ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಸಡನ್ಆಗಿ ನೋಡಿದ ತಕ್ಷಣ ಕಥೆ ಹೊಡೆದಿಲ್ಲ. ಸದ್ಯ ಇನ್ನು ಕೂಡ ಅಧ್ಯಯನ ಮುಂದುವರೆದಿದೆ.

ಮುಂದಿನ ದಿನಗಳಲ್ಲಿ ಸ್ಯಾಂಪಲ್ ನ ಭೂಮಿಗೆ ತಗೊಂಡು ಬಂದು ಇನ್ನಷ್ಟು ಆಳವಾಗಿ ಪರಿಶೀಲನೆ ಮಾಡಲಾಗುತ್ತೆ. ಆಶ್ಚರ್ಯ ಏನಲ್ಲ ಸ್ನೇಹಿತರೆ ಸದ್ಯ ಮಂಗಳನಲ್ಲಿ ಜೀವ ಸಂಕೇತದ ಬಯೋ ಸಿಗ್ನೇಚರ್ ಗಳು ಸಿಕ್ಕಿವೆ ಮುಂದಿನ ದಿನಗಳಲ್ಲಿ ನೇರ ಪುರಾತನ ಜೀವಿಗಳ ಪಳವಳಿಕೆ ಸಿಕ್ಕರು ಕೂಡ ತುಂಬಾ ಆಶ್ಚರ್ಯ ಪಡಬೇಕಾಗಿರೋದೇನು ಇಲ್ಲ ಯಾಕಂದ್ರೆ ಇಡೀ ಸೌರಮಂಡಲದಲ್ಲೇ ಮಂಗಳ ನಮ್ಮ ಭೂಮಿಗೆ ಅತ್ಯಂತ ಹತ್ತಿರದಲ್ಲಿ ಹೋಲಿಕೆಯಾಗುವಂತ ಗ್ರಹ ಸೃಷ್ಟಿಯ ಆರಂಭದಲ್ಲಿ ಎರಡು ಗ್ರಹಗಳು ಹೆಚ್ಚು ಕಮ್ಮಿ ಸೇಮೇ ಇದ್ವು ಮಂಗಳನಲ್ಲೂ ಕೂಡ ನೀರಿತ್ತು ಪೂರ್ಣ ಪ್ರಮಾಣದ ಅಟ್ಮೋಸ್ಪಿಯರ್ ಇತ್ತು ವಾಯುಮಂಡಲ ಇತ್ತು ಕಾಲಕ್ರಮೇಣ ಸೂರ್ಯನ ಶಾಖಕ್ಕೆ ಅದೆಲ್ಲ ಆವಿಯಾಯಿತು ಆದರೆ ಇನ್ನು ಕೂಡ ಮಂಗಳನ ಧ್ರುವ ಪ್ರದೇಶದಲ್ಲಿ ಸರೋವರಗಳಿದ್ದ ಭೂಮಿಯ ಅಡಿಯಲ್ಲಿ ಮಂಜುಗಡ್ಡೆಗಳ ರೂಪದಲ್ಲಿ ನೀರಿದೆ ದಕ್ಷಿಣ ದ್ರುವದ ಕಾರ್ಬನ್ ಡೈಯಾಕ್ಸೈಡ್ ಐಸ್ ಕ್ಯಾಪ್ ಅಡಿಗೆ ಸುಮಾರು 50 ಲಕ್ಷ ಕ್ಯೂಬಿಕ್ ಕಿಲೋಮೀಟ ನಷ್ಟು ನೀರಿದೆ ಅಂತ ಸೈಂಟಿಸ್ಟ್ಗಳು ಹೇಳ್ತಾರೆ ಇನ್ನು ಈ ಪ್ರಮಾಣದ ನೀರನ್ನ ಕರಗಿಸಿಬಿಟ್ಟರೆ ದ್ರವರೂಪದ ನೀರಾಗಿ ಕನ್ವರ್ಟ್ ಮಾಡಿದ್ರೆ ಇಡೀ ಮಂಗಳ ಗ್ರಹದ 115 ಅಡಿವರೆಗೆ ನೀರು ತುಂಬಿಕೊಂಡುಬಿಡುತ್ತೆ ಇದಷ್ಟೇ ಅಲ್ಲದೆ ಮಂಗಳನ ಗರ್ಭದಲ್ಲೂ ಮಂಗಳ ಗರ್ಭದಲ್ಲೂ ಕೂಡ ನೀರಿದೆ ಅಂತ ಹೇಳಲಾಗುತ್ತೆ ಜೊತೆಗೆ ಇದೆಲ್ಲಕ್ಕಿಂತ ಹೆಚ್ಚಾಗಿ ಮಂಗಳ ಸೌರಮಂಡಲದ ಹ್ಯಾಬಿಟಬಲ್ ಜೋನ್ ಒಳಗೆ ಬರುತ್ತೆ ಅಂದ್ರೆ ಸೌರಮಂಡಲದಲ್ಲಿ ಚಿತ್ರದಲ್ಲಿ ನೋಡ್ತಾ ಇದ್ದೀರಲ್ಲ ಈ ಬೌಂಡರಿ ಒಳಗಿನ ಗ್ರಹಗಳಲ್ಲಿ ಗ್ರೀನ್ ಹೌಸ್ ಗ್ಯಾಸಸ್ ಮೂಲಕ ಅಟ್ಮೊಸ್ಪಿಯರಿಕ್ ಪ್ರೆಶರ್ ಹೆಚ್ಚು ಮಾಡಿದ್ರೆ ನೀರು ದ್ರವರೂಪದಲ್ಲಿ ಹಾಗೆ ಉಳಿಯುತ್ತೆ ಅಲ್ದೆ ಮಂಗಳನ ವಾತಾವರಣ ಹಾಗೂ ಮಣ್ಣಿನಲ್ಲಿ ಜೀವ ಉಗಮಕ್ಕೆ ಮುಖ್ಯವಾಗಿ ಬೇಕಾದ ನೈಟ್ರೋಜನ್ ಆಕ್ಸಿಜನ್ ಹೈಡ್ರೋಜನ್ ಸಲ್ಫರ್ ನಂತಹ ಮೂಲ ಧಾತುಗಳು ಕೂಡ ಇದಾವೆ.

ಹೀಗಾಗಿ ಸದ್ಯ ಮಂಗಳನ ನೆಲದಲ್ಲಿ ಸರ್ಫೇಸ್ ಮೇಲೆ ಯಾವುದೇ ಜೀವಿಗಳು ಇಲ್ಲದೆ ಇದ್ರೂ ಕೂಡ ಸ್ವಲ್ಪ ಒಳಗಡೆ ಕೆಳಗಡೆ ಆ ಮೇಲ್ಪದರದ ಒಳಗಡೆ ಮಂಗಳನ ನೆಲದಲ್ಲಿ ಸೂಕ್ಷ್ಮಾಣು ಜೀವಿಗಳಾದ್ರೂ ಇದ್ದೇ ಇರಬಹುದು ಅಂತ ವಿಜ್ಞಾನವಲಯ ಗಟ್ಟಿಯಾಗಿ ನಂಬಿಕೊಂಡಿದ್ದಾರೆ ಇದೇ ಕಾರಣದಿಂದ 60ರ ದಶಕದಿಂದ ಇಲ್ಲಿವರೆಗೆ ಮಂಗಳನ ಮೇಲೆ 50ಕ್ಕೂ ಅಧಿಕ ಸ್ಪೇಸ್ ಕ್ರಾಫ್ಟ್ಗಳನ್ನ ಸಂಶೋಧನೆಗೆ ಮಂಗಳನ ಕಡೆಗೆ ಕಳಿಸಲಾಗಿದೆ ಭಾರತ ಕೂಡ ತನ್ನ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಆರ್ಬಿಟರ್ ಕಳಿಸಿತ್ತು ಸುತ್ತ ತಿರುಗಕ್ಕೆ ಮಂಗಳನ ಅನ್ವೇಷ ಣೆಗೆ ಭಾರತದ ನೆರವು ಎಸ್ ಸ್ನೇಹಿತರೆ ಈ ಮಹಾ ಅನ್ವೇಷಣೆಗೆ ಭಾರತದ ನಂಟು ಕೂಡ ಇದೆ ಈ ಸ್ಯಾಂಪಲ್ನ ಸ್ಟಡಿ ಮಾಡಿ ಪಬ್ಲಿಷ್ ಮಾಡಿರುರಲ್ಲಿ ಐವರು ಭಾರತೀಯ ಹಾಗೂ ಭಾರತ ಮೂಲದವರಿದ್ದಾರೆ ಸಂಜೀವ್ ಗುಪ್ತ ಅನ್ನೋ ಭೂವಿಜ್ಞಾನಿ ಈ ಬಯೋ ಸಿಗ್ನೇಚರ್ ಅನಲೈಸ್ ಮಾಡೋದರಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ ಅನುಶ್ರೀ ಶ್ರೀವಾತ್ಸವ ಅನ್ನೋ ಖಗೋಳ ಜೀವಶಾಸ್ತ್ರಜ್ಞ ಕೂಡ ಕಳೆದ ಐದು ವರ್ಷದಿಂದ ಈ ಟೀಮ್ನಲ್ಲಿ ವರ್ಕ್ ಮಾಡ್ತಿದ್ದಾರೆ ಅಲ್ದೆ ರೋಹಿತ್ ಭಾಟ್ಯ ಅನ್ನೋರು ಈ ಪರ್ಸರ್ವೆನ್ಸ್ ನಲ್ಲಿ ಬಳಸಲಾದ ಶರ್ಲಾಕ್ ಉಪಕರಣವನ್ನ ಹ್ಯಾಂಡಲ್ ಮಾಡುವಲು ಕೂಡ ಕೆಲಸ ಮಾಡಿದ್ದಾರೆ. ಈಗ ಇದೇ ಉಪಕರಣ ಈ ಕಲ್ಲುಗಳನ್ನ ಸ್ಟಡಿ ಮಾಡಿ ಅವುಗಳ ಕೆಮಿಕಲ್ ಕಾಂಪೋಸಿಷನ್ ತಿಳಿಸಿರೋದು ಅಷ್ಟೇ ಅಲ್ಲ ಇದನ್ನ ಪತ್ತೆ ಮಾಡೋಕೆ ನಾಸಾ ವಿಜ್ಞಾನಿಗಳು ಬಳಸಿದ್ದು ಕೂಡ ಭಾರತದ ಸಿದ್ಧಾಂತವನ್ನ ಭಾರತದ ಮಹಾವಿಜ್ಞಾನಿ ಸಿವಿ ರಾಮನ್ ರಾಮನ್ ಸ್ಪೆಕ್ಟ್ರೋಗ್ರಫಿ ಅನ್ವೇಷಣೆ ಮಾಡಿದ್ದಾರಲ್ಲ ಇದರ ಪ್ರಕಾರ ಒಂದು ವಸ್ತುವಿನ ಮೂಲಕ ಬೆಳಕನ್ನ ಹಾಯಿಸಿದಾಗ ಅದರ ಒಂದಿಷ್ಟು ಭಾಗ ಚದುರುತ್ತೆ ಇದೇ ಕಾರಣಕ್ಕೆ ಆಕಾಶ ನೀಲಿಯಾಗಿ ಕಾಣೋದು ಆದರೆ ಈ ಚದುರುವಿಕೆಯನ್ನ ಸರಿಯಾಗಿ ಲೆಕ್ಕ ಹಾಕಿದರೆ ಬೆಳಕು ಎಂತಹ ವಸ್ತು ಮೇಲೆ ಬಿದ್ದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments