Thursday, November 20, 2025
HomeLatest Newsಸರ್ಕಾರಿ ಬ್ಯಾಂಕ್‌ಗಳತ್ತ ವಿದೇಶಿ ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿದೆ

ಸರ್ಕಾರಿ ಬ್ಯಾಂಕ್‌ಗಳತ್ತ ವಿದೇಶಿ ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿದೆ

ಭಾರತದಂತಹ ದೊಡ್ಡ ಆರ್ಥಿಕ ಮಾರುಕಟ್ಟೆಗೆ ಕಾಲಿಡೋಕೆ ವಿಶ್ವ ದಿಗ್ಗಜರು ಹಾತೊರಿತಾ ಇದ್ದಾರೆ ನಿಮ್ಮ ಬ್ಯಾಂಕಗಳಲ್ಲಿ ನಮಗೂ ಪಾಲು ಕೊಡಿ ಶೇರ್ ಕೊಡಿ ನಾವು ಇನ್ವೆಸ್ಟ್ ಮಾಡ್ತೀವಿ ಅಂತ ಹೇಳಿ ಜಪಾನ್ ದುಬಾಯಿ ಅಮೆರಿಕದ ಹುಡುಕಿದ ದಾರರು ಮುಗಿ ಬೀಳ್ತಿದ್ದಾರೆ ಲಿಟರಲಿ ದುಂಬಾಲು ಬೀಳ್ತಿದ್ದಾರೆ ಬೆಳಿತಾ ಇರೋ ದೇಶದ ಆರ್ಥಿಕತೆ ಹಾಗೂ ಬೃಹತ್ ಜನಸಂಖ್ಯೆ ಫಾರಿನ್ ಇನ್ವೆಸ್ಟರ್ಸ್ ಅನ್ನ ಕೈಬಿಸಿ ಕರಿತಾ ಇದೆ. ಈಗ ಆಲ್ರೆಡಿ ಬ್ಲಾಕ್ ಸ್ಟೋನ್ ಎಮಿರೇಟ್ಸ್ ಎನ್ಬಿಡಿ ಜಪಾನ್ ಎಸ್ಎಂಬಿಸಿ ಸೇರಿದ ಹಾಗೆ ವಿಶ್ವದ 10ತಕ್ಕೂ ಅಧಿಕ ಜಾಗತಿಕ ಬ್ಯಾಂಕ್ಗಳು ಇಂಟರೆಸ್ಟ್ ತೋರಿಸಿವೆ. ಆರ್ಬಿಐ ಜೊತೆಗೆ ಮಾತುಕಥೆ ಕೂಡ ನಡೀತಾ ಇದೆ. ಎಷ್ಟರ ಮಟ್ಟಿಗೆ ಡಿಮ್ಯಾಂಡ್ ಇದೆ ಅಂದ್ರೆ ಕೇಂದ್ರ ಸರ್ಕಾರ SBI ಹಾಗೂ ಯೂನಿಯನ್ ಬ್ಯಾಂಕ್ ನಂತ ಸರ್ಕಾರಿ ಬ್ಯಾಂಕ್ ಗಳನ್ನ ಕೂಡ ಓಪನ್ ಅಪ್ ಮಾಡೋಕೆ ನೋಡ್ತಾ ಇದೆ. ನೀವು ಇಮ್ಯಾಜಿನ್ ಮಾಡಕಾಗಲ್ಲ. ಸಣ್ಣ ಪುಟ್ಟ ಬ್ಯಾಂಕ್ ಆದ್ರೂ ಸರಿ ಭಾರತದಲ್ಲಿ ಜಾಗ ಸಿಕ್ರೆ ಸಾಕು ಕೊಡಿ ಅಂತಿದೆ. ಹಾಗಿದ್ರೆ ಇದಕ್ಕೆ ಏನು ಕಾರಣ? ಇದಕ್ಕಿದ್ದಂತೆ ಭಾರತದ ಬ್ಯಾಂಕ್ಸ್ ಮೇಲೆ ಜಾಗತಿಕ ಬ್ಯಾಂಕ್ಸ್ ಇಂಟರೆಸ್ಟ್ ತೋರಿಸ್ತಿರೋದು ಯಾಕೆ ಯಾವ ಬ್ಯಾಂಕ್ನಲ್ಲಿ ಯಾರು ಹೂಡಿಕೆ ಮಾಡ್ತಿದ್ದಾರೆ.

ಈ ರೀತಿ ವಿದೇಶಿಗರನ್ನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದರಲ್ಲೂ ಸರ್ಕಾರಿ ಬ್ಯಾಂಕ್ ಗಳಲ್ಲಿ ಬಿಟ್ಕೊಳ್ಳೋದು ಒಳ್ಳೆಯದಾ? ಸರ್ಕಾರ ಏನು ಹೇಳ್ತಾ ಇದೆ, ನಮಗೂ ಬೇಕು ಕೊಡಿ ಭಾರತದ ಬ್ಯಾಂಕ್ಸ್ ಗೆ ಭರ್ಜರಿ ಡಿಮಾಂಡ್ ಭಾರಿ ಡಿಮ್ಯಾಂಡ್ ಭರ್ಜರಿ ಡಿಮ್ಯಾಂಡ್ ಅಂತ ಹೇಳೋಕೆ ಒಂದು ಕಾರಣ ಇದೆ ಯಾಕಂದ್ರೆ ನಮ್ಮ ಬ್ಯಾಂಕುಗಳಲ್ಲಿ ಹೂಡಿಕೆ ಮಾಡೋಕೆ ನೋಡ್ತಿರೋದು ಯಾವುದೋ ಸಣ್ಣ ಪುಟ್ಟ ಕಂಪನಿಗಳಲ್ಲ ಬ್ಯಾಂಕಿಂಗ್ ಮತ್ತು ಫೈನಾನ್ಸ್ ವರ್ಲ್ಡ್ ನಲ್ಲಿ ವಿಶ್ವವನ್ನೇ ಆಳ್ತಿರೋ ಅಗ್ರಮಾನ್ಯ ಸಂಸ್ಥೆಗಳು ಈ ಲಿಸ್ಟ್ನಲ್ಲಿ ಮೊದಲನೆದು ಬ್ಲಾಕ್ ಸ್ಟೋನ್ ಇದು ಕೇರಳ ಮೂಲದ ಫೆಡರಲ್ ಬ್ಯಾಂಕ್ ನಲ್ಲಿ ರೀಸೆಂಟ್ಆಗಿ 9.9% 9 % ಶೇರ್ನ್ನ ಖರೀದಿ ಮಾಡಿದೆ ಈ ಬ್ಲಾಕ್ ಸ್ಟೋನ್ ಸಾಮಾನ್ಯ ಕಂಪನಿ ಅಲ್ಲ ಜಗತ್ತಲ್ಲಿ 1.2 ಟ್ರಿಲಿಯನ್ ಡಾಲರ್ ಆಸೆಟ್ ಮ್ಯಾನೇಜ್ ಮಾಡುತ್ತೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶ್ವದಲ್ಲೇ ನಂಬರ್ ಒನ್ ಕಂಪನಿ ಹಾಗೆ ಇನ್ಶೂರೆನ್ಸ್ ಇನ್ಫ್ರಾ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡ್ತಾರೆ ಬ್ಲಾಕ್ ಸ್ಟೋನ್ ಒಟ್ಟು ಆಸ್ತಿ ಸೇರಿಸಿದರೆ ಸೌದಿ ಅರೇಬಿಯಾ ಜಿಡಿಪಿ ಗಿಂತ ಹೆಚ್ಚಾಗುತ್ತೆ. ಪ್ರೈವೇಟ್ ಈಕ್ವಿಟಿ ಅಂದ್ರೆ ಹೊಸ ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದ್ರಲ್ಲಿ ವಿಶ್ವಕ್ಕೆ ಮೂರನೇ ಸ್ಥಾನದಲ್ಲಿದ್ದಾರೆ. ಭಾರತ ಸೇರಿದಂತೆ ಒಟ್ಟು 95 ರಾಷ್ಟ್ರಗಳಲ್ಲಿ ಇವರು ತಮ್ಮ ವ್ಯಾಪಾರವನ್ನ ಹೊಂದಿದ್ದಾರೆ. ಇಂತ ಕಂಪನಿ ಈಗ ಕೇರಳದ ಪುಟ್ಟ ಫೆಡರಲ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದೆ.

ಆರ್ಬಿಎಲ್ ನಲ್ಲಿ Dubai ಬ್ಯಾಂಕ್ ಹೂಡಿಕೆ. ದುಬಾಯಿನ ಎನ್ಬಿಡಿ ನ್ಯಾಷನಲ್ ಬ್ಯಾಂಕ್ ಆಫ್ ದುಬೈ ಇವರು ಆರ್ಬಿಎಲ್ ಬ್ಯಾಂಕ್ ನಲ್ಲಿ ಬರೋಬ್ಬರಿ 3 ಬಿಲಿಯನ್ ಡಾಲರ್ ಹೂಡಿ 60% ಸ್ಟೇಕ್ ಅನ್ನ ಖರೀದಿ ಮಾಡಿದ್ದಾರೆ. ಎಷ್ಟು 60% 3 ಬಿಲಿಯನ್ ಡಾಲರ್ ಗೆ 3 ಬಿಲಿಯನ್ ಅಂದ್ರೆ ತಮಾಷೆ ಅಮೌಂಟ್ ಅಲ್ಲ 26 27000 ಕೋಟಿ ರೂಪಾಯಿ ಆರ್ಬಿಎಲ್ ಒಟ್ಟು ಮ್ಯಾನೇಜ್ ಮಾಡ್ತಿರೋ ಅಸೆಟ್ ಮೌಲ್ಯವೇ ಸುಮಾರು 92ಸ000 ಕೋಟಿ ರೂಪಾಯಿ ಇದೆ ಅಂತದ್ರಲ್ಲಿ ಅದರ ಟೋಟಲ್ ಎುಎಂ ನ ಕಾಲು ಭಾಗ ದುಡ್ಡನ್ನ ಕೇವಲ ಶೇರ್ ಖರೀದಿ ಮಾಡೋಕ್ಕೆ ಹಾಕಿದ್ದಾರೆ ಅಂದ್ರೆ ಅದು ಕೂಡ 60% ಗೆ ಹಾಕಿದ್ದಾರೆ ಅಂದ್ರೆ ಹಾಕಿ ಓನರ್ ಆಗ್ತೀವಿ ಅಂತ ಹೊರಟಿದ್ದಾರೆ ಅಂತ ಹೇಳಿದ್ರೆ ಎಮಿರೇಟ್ಸ್ ಎನ್ಬಿಡಿ ತುಂಬಾ ದೊಡ್ಡ ಗೇಮೇ ಇಲ್ಲಿ ಮಾಡ್ತಾ ಇದೆ ಅಂತ ಅರ್ಥ ಅವರು ಸಣ್ಣ ಕೂಳ ಅಲ್ಲ. ದುಬೈನ ಸರ್ಕಾರಿ ಬ್ಯಾಂಕ್ ನಮ್ಮ ಎಸ್ಬಿಐ ಇದೆಯಲ್ಲ ಆ ತರ ಎಂಬಿಡಿಯಲ್ಲಿ. ಇವರು ಈಗ ಆಲ್ರೆಡಿ ಭಾರತದಲ್ಲಿ ತಮ್ಮ ಬ್ರಾಂಚ್ ಹೊಂದಿದ್ದಾರೆ. ಈಗ ಭವಿಷ್ಯದ ಮಾರುಕಟ್ಟೆ ಗುರಿ ಇಟ್ಕೊಂಡು ಈ ಡೀಲ್ ಮಾಡ್ಕೊಂಡಿದ್ದಾರೆ. ಯಾಕಂದ್ರೆ ದುಬೈ ಹಾಗೂ ಭಾರತದ ನಡುವೆ ವಾರ್ಷಿಕ 83 ಬಿಲಿಯನ್ ಡಾಲರ್ ನಷ್ಟು ಟ್ರೇಡ್ ನಡೆಯುತ್ತೆ. ರೂಪಾಯಿ ಮತ್ತು ದಿರಂ ಎಕ್ಸ್ಚೇಂಜ್ನಿಂದ ಲಾಭ ಆಗುತ್ತೆ. ಇವರಿಗೆ ಆಲ್ರೆಡಿ ದುಬಾಯಿನಲ್ಲಿ ಭಾರತೀಯರಿಗೆ ಯುಪಿಐ ಸೇವೆಯನ್ನ ಕೊಡ್ತಾರೆ. ಭಾರತದಂತಹ ಡಿಜಿಟಲ್ ಬ್ಯಾಂಕಿಂಗ್ ಸೆಕ್ಟರ್ನಲ್ಲಿ ಇನ್ನು ಬೆಳವಣಿಗೆಗೆ ಅವಕಾಶ ಇದೆ ಅನ್ನೋದು ಇವರ ಮುಂದಾಲೋಚನೆ.

ಭಾರತದ yes ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದ್ದಾರೆ ಜಪಾನ್ ನವರು ಇವರು 13483 ಕೋಟಿ ರೂಪಾಯಿ ಕೊಟ್ಟು ಯಸ್ ಬ್ಯಾಂಕ್ ನಲ್ಲಿ 25% ಶೇರ್ನ್ನ ಖರೀದಿ ಮಾಡಿದ್ದಾರೆ ಈಎಸ್ಬಿಎಂಸಿ ಕೂಡ ಸಾಮಾನ್ಯ ಅಲ್ಲ ಜಪಾನ್ ಸರ್ಕಾರಿ ಬ್ಯಾಂಕ್ ಏನಲ್ಲ ಆದರೆ ಜಪಾನ್ ಹಣಕಾಸು ಇಲಾಖೆ ಜೊತೆ ನೇರ ಸಂಪರ್ಕ ಹೊಂದಿದೆ ಜಪಾನ್ ಸೇರಿದ ಹಾಗೆ 40 ರಾಷ್ಟ್ರಗಳಲ್ಲಿ ಪ್ರೆಸೆನ್ಸ್ ಹೊಂದಿದ್ದಾರೆ ಜಪಾನ್ ನಲ್ಲಿ ಹೆಚ್ಚಾಗಿ ಇನ್ವೆಸ್ಟ್ಮೆಂಟ್ ಇನ್ಶೂರೆನ್ಸ್ ಮತ್ತು ಪೆನ್ಶನ್ ಫಂಡ್ ಮ್ಯಾನೇಜ್ ಮಾಡ್ತಾರೆ ಇವರ ಒಟ್ಟು ಆಸ್ತಿ 2.2 ಟ್ರಿಲಿಯನ್ ಡಾಲರ್ಗೂ ಮೀರಿದೆ ಇಂತ ಸಂಸ್ಥೆ ಈಗ yes ಬ್ಯಾಂಕ್ ನಲ್ಲಿ ಶೇರು ಖರೀದಿ ಮಾಡಿದ್ದಾರೆ. yಸ್ ಬ್ಯಾಂಕ್ ಇನ್ನೇನು ಮುಳುಗೋ ಹಂತದಲ್ಲಿತ್ತು 2020 ರಲ್ಲಿಆರ್ಬಿಐ ಮಧ್ಯ ಪ್ರವೇಶ ಮಾಡಿಎಸ್ಬಿi ನಿಂದ ರೆಸ್ಕ್ಯೂ ಪ್ಯಾಕೇಜ್ ಕೊಡಿಸಿ ಒಂದಿಷ್ಟು ರಿಪೇರಿ ಮಾಡಿದಕ್ಕೆ ಉಳಿಕೊಂಡಿದೆ ಆದರೆ ಇನ್ನು ಕೂಡ ಫುಲ್ಲಿ ಸ್ಟೇಬಲ್ ಕಂಪನಿ ಅಲ್ಲ ಆದರೆ ಇಂತ ಬ್ಯಾಂಕ್ನಲ್ಲೂ ಕೂಡ ಜಪಾನ್ ನನಗೆ ಪಾಲು ಕೊಡಿ ಅಂತ ಹೇಳಿ ದುಡ್ಡು ಸುರಿದಿದೆ ಎಫ್ಎಂಬಿಸಿ ಭಾರತದ ಇನ್ಫ್ರಾ ಮೇಲೆ ಹೆವಿ ಇನ್ವೆಸ್ಟ್ ಮಾಡೋ ಪ್ಲಾನ್ ಹೊಂದಿದ್ದಾರೆ ಬುಲೆಟ್ ಟ್ರೈನ್ ಯೋಜನೆಯಲ್ಲೂ ಇವರ ಪಾಲಿದೆ ಇದೆಲ್ಲ ಬ್ಯಾಂಕ್ಗಳ ಕಥೆಯಾದರೆಎನ್ಬಿಎಫ್ಸಿ ಇನ್ಶೂರೆನ್ಸ್ ಕಂಪನಿಗಳನ್ನ ಕೂಡ ವಿದೇಶ ಆಸೆಯಿಂದ ನೋಡಿ ನುಗ್ತಾ ಇದ್ದಾರೆ ಒಳಗಡೆ ಇಲ್ಲೂ ಸಾಕಷ್ಟು ಫಾರಿನ್ ಪ್ಲೇಯರ್ಸ್ ಕಾಲಿಟ್ಟಿದ್ದಾರೆ.

Abu Dhabi ಐಹೆಚ್ಸಿ ಇಂಟರ್ನ್ಯಾಷನಲ್ ಹೋಲ್ಡಿಂಗ್ ಕಂಪನಿ ಸಮನ್ ಕ್ಯಾಪಿಟಲ್ ಅನ್ನೋ ಫೈನಾನ್ಸ್ ಕಂಪನಿಯಲ್ಲಿ ಒಂದು ಬಿಲಿಯನ್ ಡಾಲರ್ ಹುಡಿಕೆ ಮಾಡಿದೆ. ಇನ್ನು ಸ್ವಿ್ಜರ್ಲ್ಯಾಂಡ್ ಮೂಲದ ಜೂರಿಕ್ ಇನ್ಶೂರೆನ್ಸ್ ಕೋಟಕ್ ಮಹಿಂದ್ರ ಜನರಲ್ ಇನ್ಶೂರೆನ್ಸ್ ನಲ್ಲಿ 70% ಶೇರ್ನ್ನ ಖರೀದಿ ಮಾಡಿದ್ದಾರೆ. 5600 ಕೋಟಿ ರೂಪಾಯಿ ಕೊಟ್ಟು ಕೋಟಕ್ ಜೊತೆ ಡೀಲ್ ಫೈನಲ್ ಮಾಡಿಕೊಂಡಿದ್ದಾರೆ. ಅತ್ತ ಜಾಗತಿಕ ಹೂಡಿಕೆ ಸಂಸ್ಥೆ ಬೈನ್ ಕ್ಯಾಪಿಟಲ್ ಮಣಪುರಂ ಫೈನಾನ್ಸ್ ನ ಬುಟ್ಟಿಗೆ ಹಾಕೊಂಡಿದೆ. 4385 ಕೋಟಿ ರೂಪಾಯಿ ಕೊಟ್ಟು 18% ಶೇರುಗಳನ್ನ ಪರ್ಚೇಸ್ ಮಾಡಿದೆ. ಹೀಗೆ ಭಾರತದಲ್ಲಿ ಇನ್ನು ಹಲವು ವಿದೇಶಿ ಕಂಪನಿಗಳು ಹೂಡಿಕೆ ಮಾಡ್ತಿವೆ. ಕೆಲವೊಂದು ಆಲ್ರೆಡಿ ಹೂಡಿಕೆ ಮಾಡಿವೆ ಇನ್ನು ಕೆಲವು ಆರ್ಬಿಐ ಅಪ್ರೂವಲ್ ಗೆ ಕಾಯುತಿವೆ. ಒಟ್ಟನಲ್ಲಿ ಹೇಗಾದ್ರೂ ಮಾಡಿ ಭಾರತದ ಹಣಕಾಸು ಕ್ಷೇತ್ರದಲ್ಲಿ ಜಾಗ ಸಿಕ್ಕರೆ ಸಾಕು ಅಂತ ನುಗ್ತಾ ಇದ್ದಾರೆ. ಯಾಕೆ ಹೀಗೆ ವಿದೇಶಿ ಕಂಪನಿಗಳು ಹೀಗೆ ಭಾರತದ ಬ್ಯಾಂಕ್ಸ್ ಎನ್ಬಿಎಫ್ಸಿ ಗಳ ಮೇಲೆ ಮುಗಿಬೀಳೋಕೆ ಕಾರಣ ಭಾರತದ ಬ್ಯಾಂಕಿಂಗ್ ಸೆಕ್ಟರ್ ಬೆಳಿತಿರೋ ರೀತಿ ಸದ್ಯ ಭಾರತದ ಆರ್ಥಿಕತೆ ಭೂಮಿಂಗ್ ಇಂಜಿನ್ ಗಳಲ್ಲಿ ಈ ಬ್ಯಾಂಕಿಂಗ್ ಸೆಕ್ಟರ್ ಮುಖ್ಯವಾಗಿರೋ ಇಂಜಿನ್ ಪ್ರತಿವರ್ಷ ಕ್ರೆಡಿಟ್ ಅನ್ನೋದು 11ರಿಂದ 12% ರೇಟ್ನಲ್ಲಿ ಗ್ರೋ ಆಗ್ತಾ ಇದೆ ಯಾವುದೇ ಬ್ಯಾಂಕ್ ಹೆಲ್ದಿ ಆಗಿದೆ ಚೆನ್ನಾಗಿ ಗ್ರೋ ಆಗ್ತಿದೆ ಅಂತ ಸೂಚಿಸುವ ಮುಖ್ಯ ಅಂಶನೇ ಈ ಕ್ರೆಡಿಟ್ ಗ್ರೋತ್ ಅಂತದರಲ್ಲಿ ಭಾರತ ಡಬಲ್ ಡಿಜಿಟ್ನಲ್ಲಿ ಗ್ರೋ ಆಗ್ತಿದೆ ಜೊತೆಗೆ ಗೆ ಹಣದ ವಹಿವಾಟು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. 2025 ರಲ್ಲೇ ಭಾರತದ ಬ್ಯಾಂಕ್ಗಳು 280 ಲಕ್ಷ ಕೋಟಿ ಹಣ ವಹಿವಾಟು ನಡೆಸಿವೆ. ಅತ್ತಎನ್ಪಿಎ ಅಥವಾ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಅಥವಾ ಕೆಟ್ಟ ಸಾಲದ ಪ್ರಮಾಣ ಕೂಡ ತುಂಬಾ ಕಮ್ಮಿ ಇದೆ 2.5% ಅಲ್ದೆ ಪ್ರತಿವರ್ಷ ಭಾರತದ ಬ್ಯಾಂಕ್ಗಳು 3.82 ಲಕ್ಷ ಕೋಟಿ ಲಾಭ ಗಳಿಸುತ್ತಿವೆ. ಈ ಸಂಖ್ಯೆ ಇಯರ್ ಆನ್ ಇಯರ್ 31% ರೇಟ್ನಲ್ಲಿ ಗ್ರೋ ಆಗುತ್ತೆ ಅಂತ ಗ್ಲೋಬಲ್ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಸಂಸ್ಥೆ ಮ್ಯಾಕಿನ್ಸಿ ಹೇಳಿದೆ. ಏನೋ ಟೆಕ್ನಾಲಜಿ ಅಡಾಪ್ಟ್ ಮಾಡಿಕೊಳ್ಳೋದ್ರಲ್ಲೂ ಕೂಡ ನಾವು ಮುಂದೆ ಇದ್ದೀವಿ. ಭಾರತದ ಯುಪಿಐ ಬಗ್ಗೆ ಹೇಳೋದೇ ಬೇಡ ಜಾಸ್ತಿ ಇಡೀ ಜಗತ್ತಿಗೆ ಗೊತ್ತು. 2024 ರಲ್ಲಿ ಯುಪಿಐ ಮೂಲಕ ಒಟ್ಟು 246.8 ಲಕ್ಷ ಕೋಟಿ ಟ್ರಾನ್ಸಾಕ್ಷನ್ಸ್ ನಡೆದಿದ್ವು. ಅತ್ತಎಐ ಅಪ್ಡೇಶನ್ ಅಲ್ಲೂ ಕೂಡ ವೇಗವಾಗಿ ಮುನ್ನುಗ್ಗುತಾ ಇದ್ದೇವೆ.

ಕೇವಲ 20% ಮಾತ್ರ ವಿದೇಶಿ ಹೂಡಿಕೆ ಮಾಡಬಹುದಾಗಿತ್ತು. ಆದರೆ ಅದನ್ನ ಸರ್ಕಾರ ಚೇಂಜ್ ಮಾಡೋಕೆ ನೋಡ್ತಾ ಇದೆ. ಎಫ್ಡಿಐ ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಲಿಮಿಟ್ ನ ಏರಿಕೆ ಮಾಡೋಕೆ ಯೋಚನೆ ಮಾಡ್ತಿದೆ. 49% ಗೆ ಏರಿಸೋಕೆ ನೋಡ್ತಾ ಇದೆ ಅಂತ ರಾಯಟರ್ಸ್ ರಿಪೋರ್ಟ್ ಮಾಡಿದೆ. ಇದರಿಂದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ನಡುವಿನ ಅಂತರ ಕಮ್ಮಿ ಮಾಡಬಹುದು ಅನ್ನೋದು ಸರ್ಕಾರದ ಲೆಕ್ಕಾಚಾರ. ಯಾಕಂದ್ರೆ ಸದ್ಯ ಸರ್ಕಾರದ ಬಳಿ ಒಟ್ಟು 12 ಪಬ್ಲಿಕ್ ಸೆಕ್ಟರ್ ಬ್ಯಾಂಕ್ಸ್ ಇವೆ. ಎಲ್ಲಾ ಬ್ಯಾಂಕ್ಗಳು ಸೇರಿ ಒಟ್ಟು ಸೇರಿ 1.95 ಟ್ರಿಲಿಯನ್ ಡಾಲರ್ ಡೆಪಾಸಿಟ್ಸ್ ಹೊಂದಿವೆ. ಬ್ಯಾಂಕಿಂಗ್ ಸೆಕ್ಟರ್ ನಲ್ಲಿ 55% ಬ್ಯಾಂಕಿಂಗ್ ಸೆಕ್ಟರ್ ನ ಇವರೇ ನಡೆಸ್ತಾ ಇದ್ದಾರೆ. ಹೀಗಿರುವಾಗ ಕೇವಲ ಖಾಸಗಿ ಬ್ಯಾಂಕುಗಳಿಗಷ್ಟೇ ಹೆಚ್ಚಿನ ಎಫ್ಡಿಎ ಅಲೋ ಮಾಡಿ ಸರ್ಕಾರಿ ಬ್ಯಾಂಕಗಳಲ್ಲಿ ಮಾಡಲಿಲ್ಲ ಅಂದ್ರೆ ಸರ್ಕಾರದ ಇನ್ವೆಸ್ಟ್ಮೆಂಟ್ಗೂ ಲಾಭ ಇಲ್ಲ ಅದು ಮೂರ್ಖತನ ಆಗುತ್ತೆ ಅನ್ನೋದು ಲೆಕ್ಕಾಚಾರ ಹಾಗೆ ಭಾರತ ಡೆವಲಪ್ಡ್ ಕಂಟ್ರಿ ಆಗಬೇಕು ಅಮೆರಿಕ ಚೈನಾ ಯುರೋಪ್ ರೀತಿ ಶ್ರೀಮಂತ ರಾಷ್ಟ್ರಗಳ ಸಾಲಿಗೆ ಬರಬೇಕು ಹತ್ರಕಾರು ಬರಬೇಕು ಅಂತ ಹೇಳಿದ್ರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ಆಗಲೇಬೇಕು ಆರ್ಥಿಕತೆ ಬೆಳೆದಂತೆ ಸಾಲದ ಬೇಡಿಕೆ ಜಾಸ್ತಿ ಆಗ್ತಾ ಹೋಗುತ್ತೆ ಸದ್ಯದ ಸ್ಥಿತಿಯಲ್ಲಿ ಬ್ಯಾಂಕಗಳಿಗೆ ಆ ದೊಡ್ಡ ಬೇಡಿಕೆಯನ್ನ ಪೂರೈಸೋಕೆ ಆಗಲ್ಲ ಬಂಡವಾಳ ಹರಿದು ಬರದೆ ಬ್ಯಾಂಕ್ಗಳು ದಿವಾಳಿ ಆಗಿಬಿಡುತ್ತವೆ ಎಲ್ಲಾ ಟೈಮ್ನಲ್ಲೂ ಸರ್ಕಾರವೇ ಪರಿಹಾರ ಘೋಷಿಸಿ ಬ್ಯಾಂಕುಗಳನ್ನ ರಿಕ್ಯಾಪಿಟಲೈಸ್ ಮಾಡಿ ಜೀವ ಉಳಿಸೋಕೆ ಆಗಲ್ಲ ಟ್ಯಾಕ್ಸ್ ಪೇರ್ ಮನಿ ಹಾಕಿ ಸರ್ಕಾರಿ ಬ್ಯಾಂಕುಗಳನ್ನ ಕಾಪಾಡ್ತಾ ಕೂರಕ ಆಗಲ್ಲ ವಿದೇಶಿ ಹೂಡಿಕೆ ಬೇಕಾಗುತ್ತೆ.

ಹೀಗಾಗಿ ಸರ್ಕಾರ ಈ ಚಿಂತನೆ ನಡೆಸಿದೆ ಈಗ ದೊಡ್ಡ ದೊಡ್ಡ ಬ್ಯಾಂಕುಗಳನ್ನಎಸ್ಬಿಐ ಪಂಜಾಬ್ ಬ್ಯಾಂಕ್ಗಳಲ್ಲಿ ವಿಲೀನ ಮಾಡ್ತಿರೋದು ಅದೇ ಕಾರಣಕ್ಕೆ ಯಾಕಂದ್ರೆ ಸಣ್ಣ ಸಣ್ಣ ಬ್ಯಾಂಕ್ ಇರಬೇಕಾದ್ರೆ 10 12 ಬ್ಯಾಂಕ್ ಇದೆ ಅಂತ ಅನ್ಕೊಳ್ಳಿ ಒಂದಎರಡನ್ನು ಮಾರೋಣ ಅಂತ ಹೊರಟರು ಕೂಡ ಪೂರ್ತಿ ಮಾರಬಿಟ್ರೆ ಅಯ್ಯಯ್ಯೋ ಸರ್ಕಾರಿ ಬ್ಯಾಂಕ್ ಫುಲ್ ಮಾರ್ಕೊಂಡು ಬಿಟ್ರು ಅಂತ ಹೇಳಿ ನೆಗೆಟಿವಿಟಿ ಕ್ರಿಯೇಟ್ ಆಗೋ ಚಾನ್ಸಸ್ ನಮ್ಮ ರಾಷ್ಟ್ರದಲ್ಲಿ ಜಾಸ್ತಿ ಅದೊಂದು ಹಳೆ ರೋಗ ಭಾರತದಲ್ಲಿ ಇನ್ನು ಕೂಡ ಇದೆ ಆ ಕಡೆ ಪೂರ್ಣ ಪ್ರಮಾಣದ ಫ್ರೀ ಮಾರ್ಕೆಟ್ ಎಕಾನಮಿನು ಅಲ್ಲ ಆ ಕಡೆಗೆ ಸೋಷಿಯಲಿಸ್ಟ್ ಎಕಾನಮಿನು ಅಲ್ಲ ಒಂತರ ಮಿಕ್ಸ್ ಬ್ರೀಡ್ ತರ ಆಗ್ಬಿಟ್ಟಿದೆ ನಮ್ಮ ಎಕಾನಮಿ ಖಾಸಗೀಕರಣ ಖಾಸಗಿ ಇನ್ವೆಸ್ಟ್ಮೆಂಟ್ ಅನ್ನ ಅಲೋ ಮಾಡೋದು ಅಂತ ಹೇಳಿದ ತಕ್ಷಣ ಓ ಮುಗಿದುಹೋಯ್ತು ಅಂತ ಹೇಳಿ ಗಲಾಟೆ ಎದ್ದುಬಿಡುತ್ತೆ ಇಲ್ಲಿ ಹೀಗಾಗಿ ಸರ್ಕಾರಗಳು ಕೂಡ ಹೆದರಿಕೊಳ್ತಾರೆ ಪೂರ್ತಿ ಪ್ರೈವೇಟ್ಗೆ ಮಾರ್ಬಿಡೋದು ಅಂದ್ರೆ ಹೆದುರಕೊಂಡು ಬಿಡ್ತಾರೆ ಅದಕ್ಕೆ ಏನ್ ಮಾಡ್ತಾರೆ ಗೊತ್ತಾ ಈಗ 12 ಬ್ಯಾಂಕ್ ಇದೆ ಒಂದು ಪ್ರೈವೇಟ್ ಮಾಡೋದು ಅಂದ್ರು ಕೂಡ ಪೂರ್ಣ ಪ್ರಮಾಣದಲ್ಲಿ ಅದು ದೊಡ್ಡ ಇಶ್ಯೂ ಆಗಬಹುದು ಅನ್ನೋ ಕಾರಣಕ್ಕೋಸ್ಕರ ಏನ್ ಮಾಡ್ತಾರೆ ಇವಾಗ ಎಲ್ಲ ಮರ್ಜ್ ಮಾಡ್ತಾರೆ ಅಂತ ಅನ್ಕೊಳ್ಳಿ ಈಗ 12 ಬ್ಯಾಂಕ್ ಇರೋದನ್ನ ಐದು ಬ್ಯಾಂಕ್ ಆರು ಬ್ಯಾಂಕಗ ಇಳಿಸಿ ಅದರಲ್ಲಿ ಒಂದು 49% ಶೇರ್ನ್ನ ಮಾರಬಿಟ್ರೆ 51% ಸಾಕು ಗವರ್ನಮೆಂಟ್ ಕಂಟ್ರೋಲ್ ಮಾಡಲಿಕ್ಕೆ ಸರ್ಕಾರದ ನಿಯಂತ್ರಣೆ ಇರಲಿಕ್ಕೆ 49% ಒಂದುವೇಳೆ ಮಾರಬಿಟ್ರೆ ಎಷ್ಟಾಯ್ತು 12 ಬ್ಯಾಂಕಲ್ಲಿ ಆರಕ್ಕೆ ಇಳಿಸಿ 49% ಶೇರ್ಗಳನ್ನ ಪ್ರೈವೇಟ್ ನವರಿಗೆ ಅದನ್ನ ಅಲವ್ ಮಾಡಿದ್ರೆ ಹೂಡಿಕೆ ಮಾಡಕ್ಕೆ ಅಲೋ ಮಾಡಿದ್ರೆ ಎಷ್ಟಾಯ್ತು ಅವಾಗ 12 ಬ್ಯಾಂಕ್ ಇದ್ವಲ್ಲ ಆಗಿ ಲೆಕ್ಕ ತಗೊಂಡ್ರೆ ಒಂದು ಐದಾರು ಬ್ಯಾಂಕ್ ಇಡಿಯಾಗಿ ಪ್ರೈವೇಟೈಸ್ ಮಾಡಿದಂಗೆ ಆಯ್ತು ಬಟ್ ಇಲ್ಲಿ ಹಂಗಲ್ಲ ಯಾವ ಬ್ಯಾಂಕನ್ನು ಪೂರ್ತಿಯಾಗಿ ನಾವು ಬಿಟ್ಟುಕೊಡ್ತಿಲ್ಲ ಮರ್ಜ್ ಮಾಡಿರ್ತೀವಿ ಬಿಗ್ ಬ್ಯಾಂಕ್ಸ್ ನ ಕ್ರಿಯೇಟ್ ಮಾಡಿರ್ತೀವಿ ಅದರಲ್ಲಿ ಗವರ್ನಮೆಂಟ್ ಕಂಟ್ರೋಲ್ಗೆ ಎಷ್ಟು ಬೇಕು 51% ಸಾಕು ಕಂಟ್ರೋಲಿಂಗ್ ಓನರ್ಶಿಪ್ ಅನ್ನ ಹೊಂದೋಕೆ ಆ ಸ್ಕೀಮ್ ಅನ್ನ ಗವರ್ನಮೆಂಟ್ ಹಾಕಿರೋ ರೀತಿ ಕಾಣಿಸ್ತಾ ಇದೆ.

ಒಂದಷ್ಟು ಕನ್ಸರ್ನ್ಸ್ ಕೂಡ ಇವೆ ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಏನೇನು ಕನ್ಸನ್ಸ್ ಹಾಗಾದ್ರೆ ಬ್ಯಾಂಕಿಂಗ್ ಸ್ಟ್ರಾಟಜಿ ಕ್ಷೇತ್ರ ಆಗಲೇ ಹೇಳಿದ ಹಾಗೆ ಯಾವುದೇ ಕಂಪನಿಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಶೇರ್ ಹೊಂದಿರೋರು ಕಂಪನಿ ಕುರಿತು ಓನರ್ಶಿಪ್ ಕಂಟ್ರೋಲ್ ಅನ್ನ ಹೊಂದಿರತಾರೆ ಅಥವಾ ಕಂಟ್ರೋಲಿಂಗ್ ಓನರ್ಶಿಪ್ ಅನ್ನ ಹೊಂದಿರ್ತಾರೆ ಅದೇ ಕಾರಣಕ್ಕೆ ಪಿಎಸ್ಯು ಗಳಲ್ಲಿ ಅಪ್ ಟು 49% ಮಾತ್ರ ಅಂತ ಹೇಳಿ ಬಿಡೋಕಈಗ ಹೊರಟಿರೋದು ಸರ್ಕಾರ ಅನ್ನೋ ರೀತಿಯಲ್ಲಿ ಮಾಹಿತಿ ಬರ್ತಿರೋದು ಆದರೆ ಪ್ರೈವೇಟ್ ಬ್ಯಾಂಕ್ಗಳಲ್ಲಿ ಭಾರತದ ಬಿಗ್ ಪ್ರೈವೇಟ್ ಬ್ಯಾಂಕ್ಗಳಲ್ಲಿ 74% ತನಕ ಕೂಡ ಅಲವ್ ಮಾಡಿರೋದ್ರಿಂದ ಕಂಪ್ಲೀಟ್ ಡಿಸಿಷನ್ ಮೇಕಿಂಗ್ ಫಾರಿನ್ ಕಂಪನಿಗಳಿಗೆ ಪ್ರೈವೇಟ್ ಬ್ಯಾಂಕ್ನಲ್ಲಿ ಬಿಟ್ಟಂತ ಆಗುತ್ತೆ ಆಗ ಭಾರತದ ಹಿತಾಸಕ್ತಿಗಳನ್ನ ಅವರು ಕಡೆಗಣಿಸಿದಾರೆ ಯಾಕಂದ್ರೆ ಅವರಿಗೆ ಲಾಭ ಅಷ್ಟೇ ಮುಖ್ಯವಾಗಿ ಆಗಿರುತ್ತಲ್ಲ ಹೀಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇದನ್ನ ರೆಗ್ಯುಲೇಟ್ ಮಾಡಬೇಕು. ಆದರೆ ತುಂಬಾ ಆರ್ಥಿಕ ತಜ್ಞರು ಏನು ಹೇಳ್ತಾರೆ ಅಂದ್ರೆ ಅಷ್ಟೊಂದು ಭಯಪಡುವ ಅಗತ್ಯ ಇಲ್ಲ. ಇದು ಬ್ಯಾಂಕಿಂಗ್ ಇಂಡಸ್ಟ್ರಿ ಹೈಲಿ ರೆಗಯುಲೇಟೆಡ್ ಇಂಡಸ್ಟ್ರಿ ಇದು ಫೈನಾನ್ಸಿಯಲ್ ವರ್ಲ್ಡ್ ಹೈಲಿ ರೆಗ್ಯುಲೇಟೆಡ್ ಅದರಲ್ಲೂ ಬ್ಯಾಂಕಿಂಗ್ ಅಂತೂನು ಹೈಲಿ ಹೈಲಿ ರೆಗಯುಲೇಟೆಡ್ ಆರ್ಬಿಐ ಪ್ರತಿಯೊಂದನ್ನು ನಿಯಂತ್ರಣ ಮಾಡುತ್ತೆ ಬಿಗ್ ಬಾಸ್ ತರ ಇದ್ಕೊಂಡು ಸಾಲ ಎಷ್ಟು ಕೊಡಬೇಕು ಯಾರಿಗೆ ಎಷ್ಟು ಕೊಡಬೇಕು ಏನೇನು ಸೇಫ್ಟಿ ಮೆಜರ್ಸ್ ನ್ನ ಇಟ್ಕೊಂಡಿರಬೇಕು ಎಲ್ಲವನ್ನ ಆರ್ಬಿಐ ಡಿಸೈಡ್ ಮಾಡುತ್ತೆ ಇವರು ಜಸ್ಟ್ ಅದನ್ನ ಫಾಲೋ ಮಾಡ್ಕೊಂಡು ಹೋಗಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments