ಪಿಯುಸಿ ನಂತರ ಮುಂದೆ ಏನಾದ್ರಲ್ಲೂ ಕೂಡ ಇಂಜಿನಿಯರಿಂಗ್ ಮಾಡಬೇಕು ಅಂತ ಹೇಳಿದ್ರೆ ಈಗಿನ ಎಐ ಯುಗದಲ್ಲಿ ಆಟೋಮೇಷನ್ ಯುಗದಲ್ಲಿ ಮಾಮೂಲಿ ಕಂಪ್ಯೂಟರ್ ಸೈನ್ಸ್ ಮಾಡಿದ್ರೆ ಸಾಕಾ ಅಥವಾ ಇಂಜಿನಿಯರಿಂಗ್ ನಲ್ಲಿ ಮುಂದೆ ಏನು ಭವಿಷ್ಯ ಇದೆ ಯಾವ ರೀತಿಯ ಇಂಜಿನಿಯರಿಂಗ್ ಉತ್ತಮ ಬರಿ ಇಂಜಿನಿಯರಿಂಗ್ ಅಂತಲ್ಲ ಆಫ್ಟರ್ ಪಿಯುಸಿ ಏನೆಲ್ಲಾ ಆಪ್ಷನ್ಸ್ ಇದಾವೆ ಎಲ್ಲವನ್ನ ನೋಡ್ತಾ ಹೋಗೋಣ ಆ ಕಡೆ ತನಕ ಮಿಸ್ ಮಾಡದೆ ನೋಡಿ ಮೊದಲನೆದಾಗಿ ಎಲ್ಎಸ್ಐ ಅಂಡ್ ಸೆಮಿಕಂಡಕ್ಟರ್ ಡಿಸೈನ್ ವಿಎಲ್ಎಸ್ಐ ಅಂದ್ರೆ ವೆರಿ ಲಾರ್ಜ್ ಸ್ಕೇಲ್ ಇಂಟಿಗ್ರೇಷನ್ ಇಂಜಿನಿಯರಿಂಗ್ ಇದು ಮೈಕ್ರೋ ಚಿಪ್ ಮತ್ತು ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳನ್ನ ಡಿಸೈನ್ ಮಾಡೋ ಕೋರ್ಸ್ ಎಐ ಸ್ಮಾರ್ಟ್ ಫೋನ್ ಇವಿ ಟೆಲಿಕಾಂ ಡಿಫೆನ್ಸ್ ಸಿಸ್ಟಮ್ ಎಲ್ಲದರಲ್ಲೂ ಇದು ಬೇಕೇಬೇಕು. ಸದ್ಯ ಜಾಗತಿಕವಾಗಿ 600 ರಿಂದ 700 ಬಿಲಿಯನ್ ಡಾಲರ್ 50 ರಿಂದ 60 ಲಕ್ಷ ಕೋಟಿ ರೂಪಾಯಿ ಮೌಲ್ಯದ ಚಿಪ್ ಅವಶ್ಯಕತೆ ಇದೆ ಹೋಗ್ತಾ ಹೋಗ್ತಾ ಇನ್ನು ಬೂಮ್ ಆಗೋ ಸೆಕ್ಟರ್ ಇದು ಎಲ್ಲಾ ಟೆಕ್ ಗಳು ಅಪ್ಗ್ರೇಡ್ ಆದಂತೆ ಈ ಅವಶ್ಯಕತೆ ಇನ್ನಷ್ಟು ಹೆಚ್ಚೆ ಆಗುತ್ತೆ ಬೃಹತ್ ಚಿಪ್ಗಳ ಡಿಮ್ಯಾಂಡ್ ಜಾಸ್ತಿ ಆಗುತ್ತೆ ಪವರ್ಫುಲ್ ಚಿಪ್ಗಳ ಡಿಮ್ಯಾಂಡ್ ಜಾಸ್ತಿ ಆಗುತ್ತೆ ಭಾರತ ಕೂಡ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗ ಹೆಜ್ಜೆ ಇಡೋಕೆ ಶುರು ಮಾಡಿದೆ 2023 ರಲ್ಲಿ 38 ಬಿಲಿಯನ್ ಡಾಲರ್ ಇದ್ದ ಸೆಮಿಕಂಡಕ್ಟರ್ ಮಾರ್ಕೆಟ್ 2030ರ ಒಳಗೆ 100 ಬಿಲಿಯನ್ ಡಾಲರ್ ತಲುಪುತ್ತೆ ಅನ್ನೋ ಅಂದಾಜಿದೆ. ಹೀಗಾಗಿ ಇದನ್ನ ಪೂರೈಸೋಕೆ ದೊಡ್ಡ ಮಟ್ಟದಲ್ಲಿ ಚಿಪ್ ಪರಿಣತರು ಬೇಕು.
ವಿಶ್ವದ 20% ಅಂದ್ರೆ 1.2 ಲಕ್ಷ ಚಿಪ್ ಡಿಸೈನಿಂಗ್ ಇಂಜಿನಿಯರ್ಸ್ ಇದ್ದಾರೆ. ಆದರೆ 2032ರ ಹೊತ್ತಿಗೆ 12 ಲಕ್ಷ ಜನ ಬೇಕಾಗ್ತಾರೆ. ಹೀಗಾಗಿ ಈ ಕೋರ್ಸ್ ತುಂಬಾನೇ ಇಂಪಾರ್ಟೆಂಟ್. ಈ ಕೋರ್ಸ್ ಮಾಡಿದ್ರೆ ನೀವು ವಿಎಲ್ಎಸ್ಐ ಡಿಸೈನ್ ಇಂಜಿನಿಯರ್ ಎಎಸ್ಐಸಿ ಎಫ್ಪಿಜಿಎ ಇಂಜಿನಿಯರ್ ಸರ್ಕ್ಯೂಟ್ ಲೇಔಟ್ ಡಿಸೈನರ್ ವೆರಿಫಿಕೇಶನ್ ಇಂಜಿನಿಯರ್ ಇಡಿಎ ಟೂಲ್ ಇಂಜಿನಿಯರ್ ಚಿಪ್ ಟೆಸ್ಟ್ ವ್ಯಾಲಿಡೇಶನ್ ಇಂಜಿನಿಯರ್ ಪ್ಯಾಕೇಜಿಂಗ್ ಇಂಜಿನಿಯರ್ ಈ ರೀತಿ ಸುಮಾರು ಸ್ಕೋಪ್ ಇದಾವೆ ಇಂಟೆಲ್ ಕ್ವಾಲ್ಕಾಮ್ ಎನ್ವಿಡಿಯ samsung ಎಸ್ಟಿ ಮೈಕ್ರೋ ಎಲೆಕ್ಟ್ರಾನಿಕ್ಸ್ ಹಾಗೂ ಡಿಫೆನ್ಸ್ ಡಿಆರ್ಡಿಓ ಲ್ಯಾಬ್ಸ್ ಈ ರೀತಿ ಬೇರೆ ಬೇರೆ ಡಿಫೆನ್ಸ್ ಕಂಪನಿಗಳು ಹಾಗೆ ಟಿಸಿಎಸ್ ವಿಪ್ರೋ ಹಾಗೆ ಟಾಟಾ ಎಲೆಕ್ಸಿi ಸೇಮೆನ್ಸ್ ಇಲ್ಲೆಲ್ಲಾ ಆರ್ ಎನ್ ಡಿ ಸೆಂಟರ್ ಗಳಲ್ಲಿ ಈ ಇಂಜಿನಿಯರ್ಗಳಿಗೆ ಬಹಳ ಬೇಡಿಕೆ ಇದೆ. ಬಿಇ, ಬಿಟೆಕ್ ನಲ್ಲಿ ನೀವು ಎಲೆಕ್ಟ್ರಾನಿಕ್ಸ್ ಎಲೆಕ್ಟ್ರಿಕಲ್ಸ್ ನಲ್ಲಿ ನೀವು ವಿಎಲ್ಎಸ್ಐ, ಚಿಪ್ ಡಿಸೈನ್ ಸ್ಪೆಷಲೈಜೇಷನ್ ಕೂಡ ತಗೊಳೋಕೆ ಅವಕಾಶ ಇರುತ್ತೆ. ಎಂಟೆಕ್ ನಲ್ಲೂ ಕೂಡ ತಗೋಬಹುದು. ಎಐಸಿಟಿಇ ಕೂಡ ಈಗ ಎಲ್ಲಾ ಇಂಜಿನಿಯರಿಂಗ್ ಕಾಲೇಜ್ಗಳಿಗೆ ಬಿಟೆಕ್ ನಲ್ಲಿ ಈ ಕೋರ್ಸ್ ಕೊಡಿ ಅಂತ ಸೂಚನೆ ಕೊಟ್ಟಿದೆ. ಐಐಟಿ ಹೈದರಾಬಾದ್ ಮಣಿಪಾಲ್ನ ಎಂಐಟಿ ಪಂಜಾಬ್ ನ ಲವ್ಲಿ ಯೂನಿವರ್ಸಿಟಿ ಎಲ್ಪಿಯು ರೂರ್ಖಕೆಲ ಶ್ರೀನಗರದ ಎನ್ಐಟಿ ಗಳು ಐಐಟಿಡಿಎಂ ಗಳು ಈ ಕೋರ್ಸ್ನ ಆಫರ್ ಮಾಡೋಕೆ ಶುರು ಮಾಡಿದ್ದಾರೆ.
ಫ್ರೆಶ್ ವಿಎಲ್ಎಸ್ಐ ಇಂಜಿನಿಯರ್ ಗಳಿಗೆ ಭಾರತದಲ್ಲಿ ಆರಂಭದಲ್ಲೇ 10ರಿಂದ 20 ಲಕ್ಷದ ಆನುವಲ್ ಪ್ಯಾಕೇಜ್ ಇದೆ. ಸೀನಿಯರ್ ಎಕ್ಸ್ಪರ್ಟ್ ಗಳಿಗೆ 18 ರಿಂದ 30 ಲಕ್ಷದ ಎಲ್ಪಿಎ ಇದೆ.ಎನ್ವಿಡಿಯiaಇಟೆಲ್ ಕ್ಾಲ್ಕಾಮ ನಂತ ಜಾಗತಿಕ ಸಂಸ್ಥೆಗಳು ತಮ್ಮ ಸೀನಿಯರ್ ಲೀಡ್ಗಳಿಗೆ 50ರಿಂದ 60 ಲಕ್ಷ ವಾರ್ಷಿಕ ವೇತನ ಕೊಡ್ತಾ ಇದ್ದಾರೆ. ಅಗೈನ್ ಈ ಕೋರ್ಸ್ನ ಅವೈಲಬಿಲಿಟಿ ತುಂಬಾ ಕಮ್ಮಿ ಇರಬಹುದು ಇರೋ ಕಡೆ ಕೂಡ ಅಫೋರ್ಡಬಲ್ ಪ್ರೈಸ್ ನಲ್ಲಿ ಮಾಡಬೇಕಅಂದ್ರೆ ಸಿಇಟಿ ನಲ್ಲಿ ಹೈಯೆಸ್ಟ್ ನಿಮಗೆ ರಯಾಂಕಿಂಗ್ ಬೇಕಾಗಬಹುದು ಜಾಸ್ತಿ ರಯಾಂಕಿಂಗ್ ಬೇಕಾಗಬಹುದು ಕರೆಕ್ಟಾಗಿ ಚೆಕ್ ಮಾಡ್ಕೊಳ್ಳಿ ಇದಕ್ಕೆ ಸಂಬಂಧಪಟ್ಟಂತೆ ರೋಬೋಟಿಕ್ಸ್ ಮತ್ತು ಆಟೋಮೇಷನ್ ಇಂಜಿನಿಯರಿಂಗ್ ಇದು ರೋಬೋಟ್ ಮತ್ತು ಆಟೋಮೇಟೆಡ್ ಸಿಸ್ಟಮ್ ಗಳನ್ನ ತಯಾರು ಮಾಡಬೇಕಾಗಿರೋ ಕೋರ್ಸ್ ಮೆಕ್ಾನಿಕಲ್ ಡಿಸೈನ್ ಜೊತೆ ಎಲೆಕ್ಟ್ರಾನಿಕ್ಸ್ ಎಐ ಇದರಲ್ಲೇ ಬ್ಲೆಂಡ್ ಆಗಿರುತ್ತೆ ಇಂಡಸ್ಟ್ರಿ 4.0 ಅಂದ್ರೆ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಲಾಜಿಸ್ಟಿಕ್ಸ್ ಹೆಲ್ತ್ ಕೇರ್ ಮತ್ತು ಅಗ್ರಿಟೆಕ್ ಎಕ್ಸ್ಪಾಂಡ್ ಆದಂತೆ ರೋಬೋಟಿಕ್ ಸಲ್ಯೂಷನ್ಗಳ ಡಿಮಾಂಡ್ ಹೆಚ್ಚುತಾ ಇದೆ ಎಐಎಂಎಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್ ಐಓಜಿ ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಡಿಜಿಟಲ್ ಫ್ಯಾಕ್ಟರೀಸ್ ಹೆಚ್ಚಾದಂತೆ ಪ್ರಪಂಚದಾದ್ಯಂತ ಆಟೋಮೇಷನ್ ಜಾಸ್ತಿ ಆಗ್ತಿದೆ ಇಂಡಸ್ಟ್ರಿಯಲ್ ರೋಬೋಟ್ ಇನ್ಸ್ಟಾಲೇಷನ್ ನಲ್ಲಿ ಭಾರತ ಜಾಗತಿಕವಾಗಿ ಏಳನೇ ಸ್ಥಾನದಲ್ಲಿದೆ 2023 ರಲ್ಲಿ 8000ಕ್ಕೂ ಅಧಿಕ ಇಂಡಸ್ಟ್ರಿಯಲ್ ರೋಬೋಟ್ಗಳು ಮಾರಾಟ ಆಗಿದ್ವು 2018ಕ್ಕೆ ಕಂಪೇರ್ ಮಾಡಿದ್ರೆ ಡಬಲ್ ಫಾರ್ಮ ವೇರ್ಹೌಸ್ ಮತ್ತು ಆರ್ ಎಂಡಿ ಸೆಂಟರ್ಗಳಲ್ಲಿ ಕೋಬೋಟ್ಸ್ ಡ್ರೋನ್ಸ್ ಮತ್ತು ಸರ್ವಿಸ್ ರೋಬೋಟ್ಗಳ ಸಂಖ್ಯೆ ಜಾಸ್ತಿಯಾಗಿದೆ ಇವುಗಳನ್ನ ತಯಾರು ಮಾಡೋಕೆ ರೋಬೋಟಿಕ್ಸ್ ಮತ್ತು ಆಟೋಮೇಷನ್ ಇಂಜಿನಿಯರ್ಸ್ ಬೇಕು ಇನ್ನು ಬಿಟೆಕ್ ಬಿ ಇನ್ ರೋಬೋಟಿಕ್ಸ್ ಅಂಡ್ ಆಟೋಮೇಷನ್ ಆರ್ ಮೆಕಟ್ರಾನಿಕ್ಸ್ ಮಾಡಬಹುದು ಐಐಟಿಗಳು ತ್ರಿಪಲ್ ಐಐಟಿಗಳು ಹಾಗೆ ಅಮೃತ ಕುರುಕ್ಷೇತ್ರದಂತಹ ಯೂನಿವರ್ಸಿಟಿಗಳು ಎಸ್ಐಟಿ ಪುಣೆ ಹಾಗೆ ತ್ರಿಬಲ್ ಐಟಿ ಡಿಎಂ ಕಾಂಚಿಪುರ್ ನಂತ ಟೆಕ್ ಕಾಲೇಜ್ಗಳು ಬಿಟೆಕ್ ರೋಬೋಟಿಕ್ಸ್ ಮೆಕಟ್ರಾನಿಕ್ಸ್ ಆಫರ್ ಮಾಡ್ತಾ ಇದ್ದಾರೆ.
ಕೋರ್ಸಸ್ ನ ಹಾಗೆ ಕೆಲ ಐಸಿಎಆರ್ ಸಂಸ್ಥೆಗಳು ಅಗ್ರಿಕಲ್ಚರಲ್ ರೋಬೋಟಿಕ್ಸ್ ಕೋರ್ಸ್ನ ಕೂಡ ಆಫರ್ ಮಾಡ್ತಿದ್ದಾರೆ ಹಾಗೆ ಪಾಲಿಟೆಕ್ನಿಕ್ಸ್ ಡಿಪ್ಲೋಮಾ ಇನ್ ಇಂಡಸ್ಟ್ರಿಯಲ್ ಆಟೋಮೇಷನ್ ಮತ್ತು ಮೆಕಟ್ರಾನಿಕ್ಸ್ ಕೋರ್ಸ್ ಕೂಡ ಇದೆ ಇವುಗಳನ್ನೆಲ್ಲ ಮಾಡಿದಾಗ ನೀವು ರೋಬೋಟಿಕ್ಸ್ ಇಂಜಿನಿಯರ್ ಆಟೋಮೇಷನ್ ಕಂಟ್ರೋಲ್ಸ್ ಇಂಜಿನಿಯರ್ ಎಐ ಇಂಟಿಗ್ರೇಷನ್ ಇಂಜಿನಿಯರ್ ಮೆಕಟ್ರಾನಿಕ್ಸ್ ಡಿಸೈನ್ ಇಂಜಿನಿಯರ್ ಡ್ರೋನ್ ಯುಎವಿ ಡೆವಲಪರ್ ಇಂಡಸ್ಟ್ರಿಯಲ್ ಆಟೋಮೇಷನ್ ಸ್ಪೆಷಲಿಸ್ಟ್ ಪ್ರಾಸೆಸ್ ಆಟೋಮೇಷನ್ ಕನ್ಸಲ್ಟೆಂಟ್ ಈ ರೀತಿ ಹಲವಾರು ಅಪಾರ್ಚುನಿಟಿಸ್ ಅಲ್ಲಿ ಕರಿಯರ್ ಎಕ್ಸ್ಪ್ಲೋರ್ ಮಾಡಬಹುದು ಎಬಿಬಿ ಇಂಡಿಯಾ ಫನಕ್ ಇಂಡಿಯಾ ಆಮೇಲೆ ಕೂಕ ರೋಬೋಟಿಕ್ಸ್ಮುಶಿ ಎಲೆಕ್ಟ್ರಿಕ್ ಸೀಮೆನ್ಸ್ ಇಂಡಸ್ಟ್ರಿಯಲ್ ಬಾಶ್ ಎಲ್ಅಂಟಿ ಟೆಕ್ನಾಲಜಿ ಸರ್ವಿಸಸ್ ಹಾಗೆ Mahindra ಅಂಡ್ Mahindra Maruti Tata motorಟರ್ಸ್ ಹಾಗೆ Flipkart Amazon ನಲ್ಲಿ ಲಾಜಿಸ್ಟಿಕ್ಸ್ ರೋಬೋಟಿಕ್ಸ್ ನಲ್ಲಿ ಹಾಗೆ ಇಸ್ರೋದಲ್ಲಿ ಡಿಆರ್ಡಿಓ ದಲ್ಲಿ ರೋಬೋಟಿಕ್ಸ್ ಆರ್ಎಂಡಿಎಲ್ ಕೆಲಸ ಹೀಗೆ ಸಾಕಷ್ಟು ಕಡೆ ಅವಕಾಶಗಳು ಇದಾವೆ. ಫ್ರೆಶರ್ಸ್ ಗೆ ಮೂರರಿಂದ 5ು ಲಕ್ಷ ವಾರ್ಷಿಕ ವೇತನ ಆದರೆ ರಾಪಿಡ್ ಗ್ರೋತ್ ಗೆ ಅವಕಾಶ ಇದೆ. ಎಕ್ಸ್ಪೀರಿಯನ್ಸ್ ಆದಂತೆ ವಾರ್ಷಿಕ ಐದರಿಂದ 10 ಲಕ್ಷ ತನಕನು ಕೂಡ ಆದಾಯವನ್ನ ಗಳಿಸಬಹುದು. ಸೀಸನ್ ರೋಬೋಟಿಕ್ಸ್ ಎಕ್ಸ್ಪೋರ್ಟ್ ಗಳು ಅಂದ್ರೆ ಸ್ವಲ್ಪ ಪರಿಣಿತರು ವರ್ಷಕ್ಕೆ 15ರಿಂದ 25 ಲಕ್ಷ ಗಳಿಸ್ತಾ ಇದ್ದಾರೆ. ಇವಿ ಟೆಕ್ನಾಲಜಿ ಹೆಸರೇ ಹೇಳೋತರ ಇದು ಇವಿ ಗೆ ಸಂಬಂಧಪಟ್ಟಂತ ಕೋರ್ಸ್ ಎಲೆಕ್ಟ್ರಾನಿಕ್ ವಾಹನಗಳಿಗಾಗಿ ಬ್ಯಾಟರಿ ಪ್ಯಾಕ್ಸ್, ಮೋಟಾರ್ಸ್, ಪವರ್ ಎಲೆಕ್ಟ್ರಾನಿಕ್ಸ್ ಮತ್ತು ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್ ನಂತ ಫೆಸಿಲಿಟೀಸ್ನ ನಿರ್ಮಾಣ ಮಾಡೋಕೆ ಯೂಸ್ ಆಗುತ್ತೆ. ಕ್ಲೈಮೇಟ್ ಚೇಂಜ್ ಇಂದಾಗಿ ಜಗತ್ತು ರಿನ್ಯೂವಬಲ್ ಎನರ್ಜಿ ಇಂಟಿಗ್ರೇಷನ್ ಕಡೆಗೆ ಮುಖ ಮಾಡ್ತಿದೆ. ಹೀಗಾಗಿ ಈ ಫೀಲ್ಡ್ ಕೂಡ ಬೂಮಿಂಗ್ ಭಾರತ ಕೂಡ 2030ರ ಒಳಗೆ 30% ಅಂದ್ರೆ 8 ಕೋಟಿ ಇವಿ ವಾಹನ ಹೊಂದಬೇಕು ಅನ್ನೋ ಗುರಿಯನ್ನ ಇಟ್ಕೊಂಡಿದೆ. ಇದರಲ್ಲಿ 30% ಕಾರ್ಗಳು 70% ಟೂ ವೀಲರ್ಸ್ ಬ್ಯಾಟರಿ ಮಾರ್ಕೆಟ್ ಕೂಡ 2030ರಒಳಗೆ ಡಬಲ್ ಆಗುತ್ತೆ ಅನ್ನೋ ರಿಪೋರ್ಟ್ಸ್ ಇವೆ ಅಷ್ಟೇ ಮಟ್ಟದ ಹೂಡಿಕೆ ಕೂಡ ಹರೆದು ಬರ್ತಾ ಇದೆ. 2026 ರಲ್ಲಿ 25 ರಿಂದ 30ಸಾವ ಕೋಟಿ ಹೂಡಿಕೆ ಭಾರತದ ಇವಿ ಕ್ಷೇತ್ರದಲ್ಲಿಆಗೋ ನಿರೀಕ್ಷೆಯನ್ನ ಎಕ್ರಾ ಐಸಿಆರ್ಎ ಹೊಂದಿದೆ.
ಹಾಗೆ ಮೂಡಿಸ್ ಕೂಡ ಬ್ಯಾಟರಿ ಇವಿ ನಿರ್ಮಾಣ ಮತ್ತು ಬರಿ ಬ್ಯಾಟರಿಗಳ ನಿರ್ಮಾಣ ಈ ಕ್ಷೇತ್ರಗಳಲ್ಲಿ 2025ರ ಒಳಗೆನೆ 85ಸಾ ಕೋಟಿ ರೂಪಾಯಿ ಇನ್ವೆಸ್ಟ್ಮೆಂಟ್ ಆಗುತ್ತೆ ಅನ್ನೋ ಲೆಕ್ಕಾಚಾರವನ್ನ ಮಾಡಿದೆ ಹೀಗಾಗಿ ಇವಿ ಇಂಜಿನಿಯರ್ಸ್ಗೆ ಭಾರಿ ಬೇಡಿಕೆ ಇರುತ್ತೆ. ಸೋ ಇವಿ ಸ್ಪೆಷಲೈಸೇಶನ್ ಜೊತೆಗೆ ಆಟೋಮೊಟಿವ್ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬಿಟೆಕ್ ಮಾಡಿದವರಿಗೆ ಇವಿ ಇಂಜಿನಿಯರ್ ಆಗೋಕೆ ಜಾಸ್ತಿ ಅವಕಾಶ ಸಿಗಬಹುದು ಎಂಐಟಿ ಅಥವಾ ಮಣಿಪಾಲ್ ಇನ್ಸ್ಟಿಟ್ಯೂಟ್ ಅಂತೂ ಬಿಟೆಕ್ ಇನ್ ಆಟೋಮೊಬೈಲ್ ಅಂಡ್ ಇವಿ ಅನ್ನೋ ಕೋರ್ಸ್ ಅನ್ನೇ ತಂದಿದೆ. ಈ ಕೋರ್ಸ್ಗಳನ್ನ ಮಾಡಿದವರು ಇವಿ ಡಿಸೈನ್ ಇಂಜಿನಿಯರ್ ಬ್ಯಾಟರಿ ಇಂಜಿನಿಯರ್ ಪವರ್ ಎಲೆಕ್ಟ್ರಾನಿಕ್ಸ್ ಅಂದ್ರೆ ಮೋಟಾರ್ ಕಂಟ್ರೋಲರ್ ಇಂಜಿನಿಯರ್ ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರ್ ಥರ್ಮಲ್ ಸಿಸ್ಟಮ್ಸ್ ಇಂಜಿನಿಯರ್ ಟೆಸ್ಟ್ ಅಂಡ್ ವ್ಯಾಲಿಡೇಶನ್ ಇಂಜಿನಿಯರ್ ಇವಿ ಪ್ಲಾಂಟ್ ಇಂಜಿನಿಯರ್ ಇವಿ ಪ್ರಾಜೆಕ್ಟ್ಸ್ ಗೆ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಕ್ಕೆ ಈ ರೀತಿಲ್ಲ ಅವಕಾಶ ಇದೆ. ಟಾಟಾ ಮೋಟರ್ಸ್ ಮಹೇಂದ್ರ ಅಂಡ್ Mahindra, Maruti Suzuki ಅಂತ ಕಾರ್ ತಯಾರಿಕ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಇನ್ವೆಸ್ಟ್ ಮಾಡ್ತಿದ್ದಾರೆ. Maruti Suzuki ಅಂತೂ 78,000 ಕೋಟಿ ರೂಪಾಯಿ ಹಾಕ್ತಿವಿ ನೆಕ್ಸ್ಟ್ ಫ್ಯೂ ಇಯರ್ಸ್ ಅಲ್ಲಿ ಇಂಡಿಯಾದಲ್ಲಿ ಅಂತ ಹೇಳ್ತಿದ್ದಾರೆ. EV ಕ್ಷೇತ್ರದಲ್ಲೇನೆ. ಅಥವಾ ಟೂ ವೀಲರ್ಸ್ ನಲ್ಲಿ TVS, Hero, Bajaj್, ಈತರ ಎನರ್ಜಿ, Ola ಎಲೆಕ್ಟ್ರಿಕ್ ನಂತಹ ಸ್ಟಾರ್ಟಪ್ ಗಳು, ಹಾಗೆ ಎಕ್ಸೈಡ್, ಒಕ, ಅಮರರಾಜ ಬ್ಯಾಟರಿ ಅಂತಹ ಕಂಪನಿಗಳು ಇಲ್ಲೆಲ್ಲರೂ ಕೂಡ ಅವರು ಇವಿ ಮತ್ತು ಅದಕ್ಕೆ ಸಂಬಂಧಪಟ್ಟ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಕೆಲಸ ಮಾಡೋಕೆ ತಜ್ಞರನ್ನ ರೆಕ್ರೂಟ್ ಮಾಡ್ತಿದ್ದಾರೆ. ಇಲ್ಲೂ ಕೂಡ ಆರಂಭದಲ್ಲಿ ಮೂರರಿಂದ ಎಂಟು ಲಕ್ಷದವರೆಗೆ ಎಲ್ಪಿಎ ಇರುತ್ತೆ. ಮಿಡ್ ಲೆವೆಲ್ ಇಂಜಿನಿಯರ್ಸ್ ಗೆ ಎಂಟರಿಂದ 15 ಲಕ್ಷ ಕೂಡ ಪಡಬಹುದು. ಹಾಗೆ ಬ್ಯಾಟರಿ ಡೆವಲಪರ್ಸ್ ಇವಿ ಕಂಟ್ರೋಲರ್ಸ್ ನಂತಹ ಸ್ಪೆಷಲಿಸ್ಟ್ ಗಳು 15 ರಿಂದ 25 ಲಕ್ಷದವರೆಗೂ ಕೂಡ ಸ್ಯಾಲರಿಯನ್ನ ಗಳಿಸ್ತಾ ಇದ್ದಾರೆ. ಎಐ ಅಂಡ್ ಎಂಎಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್ ಇದನ್ನ ಟೆಕ್ ಫೀಲ್ಡ್ ನ ಫ್ಯೂಚರ್ ಅಂತಾನೆ ಹೇಳಬಹುದು. ಇವತ್ತು ಎಐ ಕ್ಷೇತ್ರ ಜಗತ್ತಲ್ಲಿ ಅತ್ಯಂತ ವೇಗವಾಗಿ ಡೆವಲಪ್ ಆಗ್ತಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ಕೋರ್ಸ್ ನ ಐಐಟಿ ಮತ್ತು ಕೆಲವೇ ಕೆಲವು ಯೂನಿವರ್ಸಿಟಿಗಳಲ್ಲಿ ನಾವು ಪಡಿಬಹುದು.
ಈ ಐಐಟಿ ಗಳಿಗೆ ಜಾಯಿನ್ ಆಗಬೇಕು ಅಂದ್ರೆ ನೀವು ಪಿಯುಸಿ ನಲ್ಲಿ ಸೈನ್ಸ್ ಮಾಡಿ ನಂತರ ಜೆಡಬಇ ಮೇನ್ ಎಕ್ಸಾಮ್ಸ್ ನ ಕ್ಲಿಯರ್ ಮಾಡಬೇಕಾಗಿರುತ್ತೆ. ಐಐಟಿ ಮಡ್ರಾಸ್ ಐಐಟಿ ಡಿಲ್ಲಿ ಐಐಟಿ ಬಾಂಬೆ ಐಐಎಸ್ಸಿ ಅಲ್ಲಿ ಈ ಕೋರ್ಸಸ್ ಇದೆ ಹಾಗೆ ಖಾಸಗಿ ಯೂನಿವರ್ಸಿಟಿಗಳು ಎಸ್ಆರ್ಎಂ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಅದು ಬಿಟ್ರೆ ಬೆಂಗಳೂರಲ್ಲೂ ಕೂಡ ಕೆಲವೇ ಕೆಲವು ಯೂನಿವರ್ಸಿಟಿಗಳು ಈ ಕೋರ್ಸಸ್ ನ ಇಂಟ್ರೊಡ್ಯೂಸ್ ಮಾಡ್ತಾ ಇದ್ದಾರೆ ಈಗ ಕೆಲವ ಕಡೆ ಅಂತ ಇನ್ನು ಆರಂಭಿಕ ಹಂತದಲ್ಲಿದೆ ಫ್ಯಾಕಲ್ಟಿ ಎಲ್ಲ ಸೋ ಈ ಕೋರ್ಸ್ನ ನೀವು ಆಯ್ಕೆ ಮಾಡಿಕೊಂಡ್ರೆ ಚೆನ್ನಾಗಿ ಕಲಿತರೆ ಎಕ್ಸ್ಪರ್ಟ್ಸ್ ಆದರೆ ಎಐಎಂಎಲ್ ಇಂಜಿನಿಯರ್ಸ್ ಡೇಟಾ ಸೈಂಟಿಸ್ಟ್ ಎಐ ರಿಸರ್ಚ್ ಅಂತ ಜಾಬ್ಗಳಲ್ಲಿ ನೀವು ಒಳ್ಳೆ ಒಳ್ಳೆ ಕರಿಯರ್ನ ಕಂಡುಕೊಳ್ಳೋಕ್ಕೆ ಅವಕಾಶ ಇರುತ್ತೆ ನಿಮ್ಮ ಸ್ಕಿಲ್ಗೆ ಅನುಗುಣವಾಗಿ ಆರಂಭದಲ್ಲಿ 3 ಲಕ್ಷದಿಂದ 12 ಲಕ್ಷದವರೆಗೂ ಪ್ಯಾಕೇಜ್ನ್ನ ಪಡೆಯೋಕ್ಕೆ ಸ್ಕೋಪ್ ಇರುತ್ತೆ ಹಾಗೆ ಡೇಟಾ ಸೈನ್ಸ್ ಇದು ಕೂಡ ಫ್ಯೂಚರ್ ನಲ್ಲಿ ಇವಾಗಲೂ ಕೂಡ ಆಲ್ರೆಡಿ ದೊಡ್ಡ ಸ್ಕೋಪ್ ಇರುವಂತ ಕ್ಷೇತ್ರ ಇವತ್ತು ಎಲ್ಲಾ ಡಿಜಿಟಲೀಕರಣ ಆಗ್ತಿರೋದ್ರಿಂದ ಮತ್ತು ಎಐ ಅಡ್ವಾನ್ಸ್ಮೆಂಟ್ ನಿಂದ ಒಂದು ಅಂದಾಜಿನ ಪ್ರಕಾರ ವಿಶ್ವದಲ್ಲಿ ಪ್ರತಿದಿನ 403 ಟೆರಾಬೈಟ್ ಡೇಟಾ ಜನರೇಟ್ ಆಗ್ತಿದೆ. ಇದನ್ನೆಲ್ಲ ಹ್ಯಾಂಡಲ್ ಮಾಡೋಕೆ ಡೇಟಾ ಸೈಂಟಿಸ್ಟ್ ಗಳ ಅಗತ್ಯ ಇರುತ್ತೆ. ಇಲ್ಲಿ ನೀವು ಡೇಟಾ ಸೈನ್ಸ್ ನ ತಗೊಳೋದ್ರಲ್ಲೇ ಪ್ರಮುಖವಾಗಿ ಮೂರು ಆಯ್ಕೆಗಳಿವೆ ಒಂದು ಬಿಎಸ್ಸಿ ನಲ್ಲಿ ಡೇಟಾ ಸೈನ್ಸ್ ಸ್ಪೆಷಲೈಸೇಶನ್ ಮಾಡೋದು ಅಥವಾ ಬಿಟೆಕ್ ನಲ್ಲಿ ಇನ್ ಕಂಪ್ಯೂಟರ್ ಸೈನ್ಸ್ ವಿತ್ ಡೇಟಾ ಸೈನ್ಸ್ ಸ್ಪೆಷಲೈಸೇಷನ್ ಮಾಡ್ಕೊಳ್ಳೋದು ಇಲ್ಲ ಅಂದ್ರೆ ಡಿಪ್ಲೋಮಾನಲ್ಲಿ ಕೂಡ ಡೇಟಾ ಸೈನ್ಸ್ ಮಾಡೋಕೆ ಅವಕಾಶ ಇರುತ್ತೆ ಸ್ವಲ್ಪ ಬೇಸಿಕ್ ಇರುತ್ತೆ ಅಲ್ಲಿ. ಹೀಗಾಗಿ ಬಿಟೆಕ್ ಅಥವಾ ಬಿಎಸ್ಸಿ ನಲ್ಲಿ ಮಾಡೋದು ಜಾಸ್ತಿ ತೂಕ ಇರುತ್ತೆ.
ಈ ಕೋರ್ಸ್ ಬಹುತೇಕ ಎಲ್ಲಾ ಐಐಟಿ ಮತ್ತು ಹೆಚ್ಚಿನ ಯೂನಿವರ್ಸಿಟಿಗಳಲ್ಲಿ ಲಭ್ಯ ಇದೆ. ಕರ್ನಾಟಕದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ಐಐಟಿ ಧಾರವಾಡ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಎನ್ಐಟಿಕೆ ಸುರತ್ಕಲ್ ಅಲ್ದೇ ಕ್ರೈಸ್ಟ್ ಯೂನಿವರ್ಸಿಟಿ ಮೌಂಟ್ ಕಾಮಿ ಕಾಲೇಜು ಆರ್ವಿ ಯೂನಿವರ್ಸಿಟಿಗಳಲ್ಲೂ ಕೂಡ ಡೇಟಾ ಸೈನ್ಸ್ ಕೋರ್ಸ್ ಲಭ್ಯ ಇದೆ. ಈ ಕೋರ್ಸ್ ಮಾಡಿದ್ರೆ ಟೆಕ್ನಾಲಜಿ ಐಟಿ ಫೈನಾನ್ಸ್ ಅಂಡ್ ಬ್ಯಾಂಕಿಂಗ್ ಹೆಲ್ತ್ ಕೇರ್ ಈ ಕಾಮರ್ಸ್ ಮ್ಯಾನುಫ್ಯಾಕ್ಚರಿಂಗ್ ಗವರ್ನಮೆಂಟ್ ಮತ್ತು ರಿಸರ್ಚ್ ಫೀಲ್ಡ್ನಲ್ಲಿ ಸ್ಕೋಪ್ ಸಿಗುತ್ತೆ. ನಿಮ್ಮ ಸ್ಕಿಲ್ ಗೆ ಅನುಗುಣವಾಗಿ ಆರಂಭದಲ್ಲೇ ಸ್ಯಾಲರಿ ಪ್ರತಿ ವರ್ಷಕ್ಕೆ 6 lakh ಇಂದ 10 lakh ತನಕನು ಪಡೆಯೋಕೆ ಅವಕಾಶ ಇರುತ್ತೆ ಹಾಗೆ ಸೈಬರ್ ಸೆಕ್ಯೂರಿಟಿ ಇದು ಕೂಡ ತುಂಬಾ ಇಂಪಾರ್ಟೆಂಟ್ ಕ್ಷೇತ್ರ ದಿನೇ ದಿನೇ ಇಂಟರ್ನೆಟ್ ಮೇಲಿನ ಡಿಪೆಂಡೆನ್ಸಿ ಜಾಸ್ತಿ ಆಗ್ತಾ ಇದೆ ಮತ್ತು ಟೆಕ್ನಾಲಜಿ ತುಂಬಾ ವೇಗವಾಗಿ ಡೆವಲಪ್ ಆಗ್ತಿದೆ ಹೀಗಾಗಿ ಈ ಕ್ಷೇತ್ರದಲ್ಲಿ ಭದ್ರತೆ ಅಂದ್ರೆ ಡೇಟಾ ಸೇಫ್ಟಿ ತುಂಬಾ ಇಂಪಾರ್ಟೆಂಟ್ ಅದನ್ನ ಹ್ಯಾಂಡಲ್ ಮಾಡೋಕೆ ಸೈಬರ್ ಸೆಕ್ಯೂರಿಟಿಯಲ್ಲಿ ಎಕ್ಸ್ಪರ್ಟ್ಸ್ ಬೇಕಾಗ್ತಾರೆ ನೀವಿಲ್ಲಿ ಸೈಬರ್ ಸೆಕ್ಯೂರಿಟಿ ಸ್ಪೆಷಲೈಸೇಶನ್ನ ಮೇನ್ ಆಗಿ ಐದು ಬ್ಯಾಚುಲರ್ ಡಿಗ್ರೀಸ್ ಜೊತೆಗೆನೆ ಮಾಡಬಹುದು ಒಂದು ಬಿಎಸ್ಸಿ ಸೈಬರ್ ಸೆಕ್ಯೂರಿಟಿ ಬಿಸಿಎ ವಿಥ್ ಸೈಬರ್ ಸೆಕ್ಯೂರಿಟಿ, ಬಿಟೆಕ್ ಸೈಬರ್ ಸೆಕ್ಯೂರಿಟಿ ಮತ್ತು ಬಿಇ ಸೈಬರ್ ಸೆಕ್ಯೂರಿಟಿ. ಇಲ್ಲಿ ಬಿಎಸ್ಸಿ ಮತ್ತು ಬಿಸಿಎ ಮೂರು ವರ್ಷ ಇರುತ್ತೆ. ಬಿಟೆಕ್ ಅಥವಾ ಬಿಇ ಜೊತೆ ಸೈಬರ್ ಸೆಕ್ಯೂರಿಟಿ ಸ್ಪೆಷಲೈಸೇಷನ್ ಮಾಡೋದಾದ್ರೆ ಫೋರ್ ಇಯರ್ಸ್ ಇರುತ್ತೆ. ಇದನ್ನ ಹೊರತುಪಡಿಸಿ ಸೈಬರ್ ಸೆಕ್ಯೂರಿಟಿಯಲ್ಲಿ ಡಿಪ್ಲೋಮಾ ಕೂಡ ಆಪ್ಷನ್ ಇದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಆಳಕ್ಕೆ ತಿಳ್ಕೊಬೇಕು ಅನ್ನೋ ಆಸಕ್ತಿ ಇದ್ದವರು ಇದರಲ್ಲಿ ಎಂಎಸ್ಸಿ ಮತ್ತು ಎಂಟೆಕ್ ನ ಬೇಕಾದ್ರೂ ಕೂಡ ಮಾಡೋಕ್ಕೆ ಅವಕಾಶ ಇದೆ. ಇನ್ನು ಕರಿಯರ್ ಅಪಾರ್ಚುನಿಟಿಸ್ ನೋಡೋದಾದ್ರೆ ಸೈಬರ್ ಸೆಕ್ಯೂರಿಟಿ ಅನಾಲಿಸ್ಟ್, ಎಥಿಕಲ್ ಹ್ಯಾಕರ್, ಇನ್ಫಾರ್ಮೇಷನ್ ಸೆಕ್ಯೂರಿಟಿ ಮ್ಯಾನೇಜರ್, ಫಾರೆನ್ಸಿಕ್ ಕಂಪ್ಯೂಟರ್ ಅನಾಲಿಸ್ಟ್ ಎಲ್ಲ ಆಗಬಹುದು. ಎಲ್ಲೂ ಕೂಡ ಅಗೈನ್ ನಿಮ್ಮ ಸ್ಕಿಲ್ ಗೆ ಅನುಗುಣವಾಗಿ ಫ್ರೆಶರ್ಸ್ ಗೆ 3.2ರ 4 ಲಕ್ಷದಿಂದ ಆರಏು ಲಕ್ಷ ತನಕನು ಕೂಡ ಪ್ಯಾಕೇಜ್ ಸಿಗೋ ಚಾನ್ಸಸ್ ಇರುತ್ತೆ ಫ್ರೆಶರ್ಸ್ ಗೆನೆ. ಏನು ಜೈನ್ ಯೂನಿವರ್ಸಿಟಿ, ಪಿಎಸ್ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ, ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳು ಈ ಸೈಬರ್ ಸೆಕ್ಯೂರಿಟಿ ಸ್ಪೆಷಲೈಸೇಷನ್ ನ ಡಿಗ್ರಿನ ಕೂಡ ಆಫರ್ ಮಾಡ್ತಾ ಇದ್ದಾರೆ ಡಿಗ್ರಿ ಜೊತೆಗೆ ಬಯೋ ಇನ್ಫಾರ್ಮ್ಯಾಟಿಕ್ಸ್ ಅಂಡ್ ಕಂಪ್ಯೂಟೇಷನಲ್ ಬಯೋಲಜಿ ಇದು ಬಯಾಲಜಿ ಮತ್ತು ಕಂಪ್ಯೂಟರ್ ಎರಡು ಸೇರಿರೋ ಕೋರ್ಸ್ ಡಿಎನ್ಎ ಆರ್ಎನ್ಎ ಸೀಕ್ವೆನ್ಸಿಂಗ್ ನಂತಹ ಬಯೋಲಾಜಿಕಲ್ ಡೇಟಾನ ಕಂಪ್ಯೂಟಿಂಗ್ ಮೂಲಕ ಅನಲೈಸ್ ಮಾಡೋದು ಜೆನೋಮಿಕ್ಸ್ ಡ್ರಗ್ ಡಿಸ್ಕವರಿ ಅಂದ್ರೆ ಮೆಡಿಸಿನ್ ತಯಾರಿಕೆ ಬಯೋಟೆಕ್ ಕ್ಷೇತ್ರಗಳಲ್ಲಿ ಬಳಕೆಯಾಗುತ್ತೆ. ದಿನೇ ದಿನೆ ಬಯೋಮೆಡಿಕಲ್ ಡೇಟಾ ಎಕ್ಸ್ಪ್ಲೋಡ್ ಆಗ್ತಿರೋದು ಭಾರತದ ಫಾರ್ಮ ಕ್ಷೇತ್ರ ಹಿಗ್ಗುತಾ ಇರೋದು ಹಾಗೆ ಪ್ರಿಸಿಷನ್ ಮೆಡಿಸಿನ್ ಮೇಲಿನ ಫೋಕಸ್ ಜಾಸ್ತಿ ಆಗ್ತಿರೋದು.
ಈ ಕೋರ್ಸ್ಗೆ ಡಿಮಾಂಡ್ ಸೃಷ್ಟಿ ಮಾಡಿದೆ ಈಸಿಎಂಬಿ ಅದರಲ್ಲೂ ಬಯಾಲಜಿ ಕೆಮಿಸ್ಟ್ರಿ ಮ್ಯಾಥ್ ಬ್ಯಾಕ್ಗ್ರೌಂಡ್ ಹೊಂದಿರೋರು ಈ ಕೋರ್ಸ್ ಮಾಡಬಹುದು ಪುಣೆ ಯೂನಿವರ್ಸಿಟಿ ಡೆಲ್ಲಿ ಯೂನಿವರ್ಸಿಟಿ ಜಾಮಿಯಾ ಯೂನಿವರ್ಸಿಟಿಗಳು ಬಯೋ ಇನ್ಫಾರ್ಮ್ಯಾಟಿಕ್ಸ್ ನಲ್ಲಿ ಬಿಎಸ್ಸಿ ಎಂಎಸ್ಸಿ ಆಫರ್ ಮಾಡ್ತೇವೆ ಕೆಲ ಐಐಟಿ ಐಐಟಿಡಿ ಗಳು ಕೂಡ ಈ ಕೋರ್ಸ್ನ್ನ ಕೊಡ್ತಾ ಇದ್ದಾರೆ. ಈ ಕೋರ್ಸ್ ಮಾಡಿದವರು ಬಯೋ ಇನ್ಫಾರ್ಮ್ಯಾಟಿಕ್ಸ್ ಅನಾಲಿಸ್ಟ್, ಸೈಂಟಿಸ್ಟ್, ಜೆನೋಮಿಕ್ಸ್ ಡೇಟಾ ಸೈಂಟಿಸ್ಟ್, ಕಂಪ್ಯೂಟೇಷನಲ್ ಬಯೋಲಾಜಿಸ್ಟ್, ಪ್ರೋಟಿಯಾಮಿಕ್ಸ್ ಅನಲಿಸ್ಟ್, ಬಯೋಮೆಡಿಕಲ್ ಡೇಟಾ ಇಂಜಿನಿಯರ್, ಫಾರ್ಮಸ್ಯೂಟಿಕಲ್ ಆರ್ ಎಂಡಿ ಇನ್ಫಾರ್ಮ್ಯಾಟಿಕ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡಬಹುದು. ಬಯೋಕಾನ್, ಸೀರಂ ಇನ್ಸ್ಟಿಟ್ಯೂಟ್ ಸೀರಂ ಗೊತ್ತಲ್ಲ ವ್ಯಾಕ್ಸಿನ್ ನಿರ್ಮಾಣ ಮಾಡೋ ಸಂಸ್ಥೆ ಕೋವಿಡ್ ಟೈಮ್ ನಲ್ಲಿ ಕೇಳಿರಬಹುದು ಅಲ್ಲಿ ಸ್ಟಾಂಡ್ ಲೈಫ್ ಸೈನ್ಸಸ್ ಈ ರೀತಿ ಹಲವಾರು ಬಯೋಟೆಕ್ ಕಂಪನಿಗಳು ಹಾಗೂ ಆಮೇಲೆ ಸನ್ ಫಾರ್ಮ ಡಾಕ್ಟರ್ ರೆಡ್ಡಿಸ್ ಇಂತಹ ಫಾರ್ಮ ಕಂಪನಿಗಳ ಆರ್ ಎಂಡಿ ಸೆಂಟರ್ಗಳಲ್ಲೂ ಕೂಡ ಕೆಲಸಕ್ಕೆ ಅವಕಾಶ ಸಿಗುತ್ತೆ. ಕರಿಯರ್ ಗ್ರೋತ್ ಗೆ ಇಲ್ಲೂ ಕೂಡ ಅಪಾರ್ಚುನಿಟಿಸ್ ಇದೆ. ಬಯೋ ಇನ್ಫಾರ್ಮ್ಯಾಟಿಕ್ಸ್ ಗ್ರಾಜುಯೇಟ್ಸ್ ಗೆ ಆರಂಭದಲ್ಲೇ ಮೂರರಿಂದ 6 ಲಕ್ಷ ಸ್ಯಾಲರಿ ಸಿಗೋ ಚಾನ್ಸಸ್ ಇರುತ್ತೆ. ಅವರ ಸ್ಕಿಲ್ ಲೆವೆಲ್ ಗೆ ಅನುಗುಣವಾಗಿ. ನೆಕ್ಸ್ಟ್ ಏರೋಸ್ಪೇಸ್ ಮತ್ತು ಸ್ಪೇಸ್ ಇಂಡಸ್ಟ್ರಿ ಇದು ಕೂಡ ಒಳ್ಳೆ ಗ್ರೋತ್ ಇರೋ ಕ್ಷೇತ್ರ. ಇಲ್ಲೂ ಇತ್ತೀಚಿಗೆ ಒಳ್ಳೊಳ್ಳೆ ಅಪಾರ್ಚುನಿಟಿಸ್ ಓಪನ್ ಆಗ್ತಾ ಇದಾವೆ. ಭಾರತ ಸ್ಪೇಸ್ ಸೆಕ್ಟರ್ ನ ಪ್ರೈವೇಟ್ ನವರಿಗೆ ಓಪನ್ ಮಾಡಿದ್ಮೇಲೆ ಪ್ರೈವೇಟ್ ಇನ್ವೆಸ್ಟ್ಮೆಂಟ್ ಕೂಡ ಜಾಸ್ತಿ ಆಗಿದೆ. ಸೋ ಉದ್ಯೋಗಾವಕಾಶಗಳು ಕ್ರಿಯೇಟ್ ಆಗ್ತವೆ. ಇಲ್ಲಿ ನೀವು ಬಿಟೆಕ್ ಏರೋಸ್ಪೇಸ್ ಇಂಜಿನಿಯರ್ ಬಿಟೆಕ್ ಏರೋನಾಟಿಕಲ್ ಇಂಜಿನಿಯರಿಂಗ್ ಬಿಟೆಕ್ ಎವಿಯಾನಿಕ್ಸ್ ಕೋರ್ಸ್ ಇವೆಲ್ಲ ಟ್ರೈ ಮಾಡಿ ಈ ಫೀಲ್ಡ್ಗೆ ಎಂಟ್ರಿ ಕೊಡೋಕೆ ಅವಕಾಶ ಇರುತ್ತೆ ಅಥವಾ ಎಂಎಸ್ಸಿ ಮತ್ತು ಎಂಟೆಕ್ ಮಾಸ್ಟರ್ಸ್ ಕೂಡ ಮಾಡಬಹುದು ಡಿಆರ್ಡಿಓ ಇಸ್ರೋಹಎಲ್ ಎನ್ಎಎಲ್ ನಂತಹ ಸಂಸ್ಥೆಗಳೊಂದಿಗೆ ಹಲವು ಸ್ಪೇಸ್ ಸ್ಟಾರ್ಟಪ್ ಗಳಲ್ಲೂ ಕೂಡ ಉದ್ಯೋಗಾವಕಾಶಗಳು ಸಿಗೋ ಸಾಧ್ಯತೆ ಇರುತ್ತೆ ಕ್ಲೌಡ್ ಕಂಪ್ಯೂಟಿಂಗ್ ಅಂಡ್ ಬ್ಲಾಕ್ ಚೈನ್ ಇದು ಇತ್ತೀಚಿಗೆ ಹೆಚ್ಚು ಫೇಮಸ್ ಆಗ್ತಿದೆ ಕ್ಲೌಡ್ ಗೇಮಿಂಗ್ ಕ್ಲೌಡ್ ಸರ್ವರ್ ಕ್ಲೌಡ್ ಕಂಪ್ಯೂಟಿಂಗ್ ಏನಿವೆಲ್ಲ ನಿಮ್ಮ ಸಿಸ್ಟಮ್ ಬದಲಿಗೆ ಕ್ಲೌಡ್ ನಲ್ಲೇ ಡೇಟಾನ ಸ್ಟೋರ್ ಮಾಡಿ ಅಲ್ಲೇ ಪ್ರೋಸೆಸ್ ಮಾಡೋದು ನಿಮ್ಮ ಫೋನ್ ನಲ್ಲಿ ಅಷ್ಟೆಲ್ಲ ಪ್ರಾಸೆಸಿಂಗ್ ಪವರ್ ಅಥವಾ ಸ್ಟೋರೇಜ್ ಪವರ್ ಬೇಕಾಗಲ್ಲ ಅವಾಗ ಇದೊಂತರ ಒಂದೇ ಸಿಸ್ಟಮ್ ನ ಒಂದೇ ಟೈಮ್ನಲ್ಲಿ ಹಲವರು ಯೂಸ್ ಮಾಡೋ ರೀತಿ ಸಿಸ್ಟಮ್ ವ್ಯವಸ್ಥೆ ಈ ಕ್ಷೇತ್ರದ ಬಗ್ಗೆ ಆಸಕ್ತಿ ಇದ್ದರೆ ಬಿಎಸ್ಸಿ ಬಿಸಿಎ ಕಂಪ್ಯೂಟರ್ ಸೈನ್ಸ್ ಅಥವಾ ಬಿಟೆಕ್ ನಲ್ಲಿ ಐಟಿಎಐ ಡೇಟಾ ಸೈನ್ಸ್ ಕೋರ್ಸ್ ಮಾಡಬೇಕಾಗುತ್ತೆ ಈ ಕ್ಷೇತ್ರದಲ್ಲಿ ಕ್ಲೌಡ್ ಇಂಜಿನಿಯರ್ ಕ್ಲೌಡ್ ಆರ್ಕಿಟೆಕ್ಟ್ ಕ್ಲೌಡ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ಆಗೋ ಅವಕಾಶಗಳಿರತ್ತವೆ ಸೋ ಫ್ರೆಂಡ್ಸ್ ಇದಾಗಿತ್ತು ಆಫ್ಟರ್ ಪಿಯುಸಿ ಇಂಜಿನಿಯರಿಂಗ್ ಮಾಡ್ತೀನಿ ಅಂತ ಹೊರಟಾಗ ಬೇಸಿಕ್ ಕಂಪ್ಯೂಟರ್ ಸೈನ್ಸ್ ಸ್ವಲ್ಪ ಫೇಡ್ ಆಗ್ತಿರೋ ಟೈಮ್ ನಲ್ಲಿ ಔಟ್ ಡೇಟೆಡ್ ಆಗ್ತ ರೋ ಟೈಮ್ನಲ್ಲಿ ಅಲ್ಲೇ ಅದರ ಆಸುಪಾಸು ಎಂತಹ ಫ್ಯೂಚರಿಸ್ಟಿಕ್ ಅವಕಾಶಗಳು ಕೂಡ ಇದಾವೆ ಅನ್ನೋದನ್ನ ಎಕ್ಸ್ಪ್ಲೋರ್ ಮಾಡೋ ಪ್ರಯತ್ನ ಆದರೆ ನಿಮ್ಮ ಗಮನಕ್ಕಇರಲಿ ಎರಡು ವಿಚಾರ ಒಂದು ಎಲ್ಲರಿಗೂ ಈ ಕೋರ್ಸ್ ಪಡಾರ್ ಅಂತ ಸಿಗದೆ ಇರಬಹುದು ಮ್ಯಾನೇಜ್ಮೆಂಟ್ ಸೀಟ್ ತಗೊಳಕ್ಕೆ ಕಷ್ಟ ಆಗ್ತಿದೆ ಅಂತ ಹೇಳಿದ್ರೆ ನಾವು ಸಿಇಟಿ ಮೂಲಕನೆ ಹೋಗಿ ಅಫೋರ್ಡಬಲ್ ಪ್ರೈಸಸ್ ನಲ್ಲೇ ಮುಗಿಸಬೇಕು ಅಂತ ಹೇಳಿದ್ರೆ ಸಿಕ್ಕಾವಟ್ಟೆ ಹೈ ರಯಾಂಕಿಂಗ್ ಸ್ಕೋರ್ ಬೇಕಾಗಬಹುದು ಜೊತೆಗೆ ಸೆಕೆಂಡ್ ಇಂಪಾರ್ಟೆಂಟ್ ಪಾಯಿಂಟ್ ಏನು ಅಂತ ಹೇಳಿದ್ರೆ.


