Thursday, November 20, 2025
HomeTech Newsಗೂಗಲ್‌ಗೆ ಹೊಸ ಎದುರಾಳಿ – ಅಟ್ಲಾಸ್

ಗೂಗಲ್‌ಗೆ ಹೊಸ ಎದುರಾಳಿ – ಅಟ್ಲಾಸ್

ಬಂತು ಚಾಟ್ ಜಿಪಿಟಿ ಬ್ರೌಸರ್ ಬೆಚ್ಚಬಿತ್ತು ದೈತ್ಯಗೂಗಲ್ ಒಂದೇ ದಿನದಲ್ಲಿ 13 ಲಕ್ಷ ಕೋಟಿ ಕಿತ್ತುಕೊಂಡು ಹೋಯ್ತುಕ್ರೋಮ್ ಮುಗಿಸುತ್ತಾ ಅಟ್ ಲಾಸ್ ಸರ್ಚ್ ಅಂದ್ರೆ ನಿಮಗೆ ಮೊದಲು ನೆನಪಾಗೋದುಗೂಗಲ್ ಇನ್ಫ್ಯಾಕ್ಟ್ ಸರ್ಚ್ ಮಾಡೋದಕ್ಕೆ ಗೂಗಲ್ ಮಾಡು ಅಂತಲೇ ಹೇಳ್ತೀವೆ ಆದರೀಗ ಅಂತಗೂಗಲ್ ನ ಸರ್ಚ್ ಸಾಮ್ರಾಜ್ಯಕ್ಕೆ ದೊಡ್ಡ ಚಂಡಮಾರುತ ಪಡಿಸಿದೆ ಚಾಟ್ ಜಿಪಿಟಿ ಇಂದಎಐ ಕ್ರಾಂತಿಯನ್ನ ಸೃಷ್ಟಿ ಮಾಡಿದ ಓಪನ್ಎಐ ಚಾಟ್ ಜಿಪಿಟಿ ಅಟ್ಲಾಸ್ ಅನ್ನೋ ಹೊಸ ಬ್ರೌಸರ್ ನ ರಿಲೀಸ್ ಮಾಡಿದೆ. ಹಂತ ಹಂತವಾಗಿ ಎಲ್ಲರಿಗೂ ಸಿಗುತ್ತೆ ಮುಂದೆ ಇದು. ಈಗ ಶುರುವಾಗಿದೆ. ಡೀಟೇಲ್ ಕೊಡ್ತೀವಿ ನಿಮಗೆ ಹಲವು ಕಡೆಯಿಂದ ಸಂಕಷ್ಟ ಅನುಭವಿಸುತ್ತಿರೋಗ ಗೆ ಭರ್ಜರಿ A2 ಅಂತಲೇ ಕನ್ಸಿಡರ್ ಮಾಡಲಾಗ್ತಿದೆ. ಅದಕ್ಕೆ ಸ್ಟಾಕ್ ಮಾರ್ಕೆಟ್ ನಲ್ಲೂ ಕೂಡ ಅಮೆರಿಕದಲ್ಲಿಗೂಗಲ್ ಬಹಳ ಹೊಡ್ತಾ ತಿಂದಿದೆ. 13 ಲಕ್ಷ ಕೋಟಿ ಕಿತ್ಕೊಂಡು ಹೋಗಿದೆ ಒಂದು ದಿನದಲ್ಲಿ. Chrome ಗೆ ನೇರ ಚಾಲೆಂಜ್ ಇದು. ಅದೇ ಕಾರಣಕ್ಕೆ ಆಗ್ಲೇ ಹೇಳಿದಾಗೆ 13 ಲಕ್ಷ ಕೋಟಿ ಅಂದ್ರೆ ಆಲ್ಮೋಸ್ಟ್ 3% ಬಿದ್ದು ಹೋಗಿದೆ ಗೂಗಲ್ ಶೇರ್ಗಳು. ಹಾಗಿದ್ರೆ ಗೂಗಲ್ ಗೆ ಇಷ್ಟೊಂದು ಥ್ರೆಟ್ ಇದು ಚಾಟ್ ಜಿಪಿಟಿಗೂಗಲ್ ನ ಮುಖ್ಯ ಆದಾಯಕ್ಕೆ ಕಲ್ಲು ಹಾಕುತ್ತಾ ಅಷ್ಟಕ್ಕೂ ಈ ಅಟ್ಲಾಸ್ ಅಂದ್ರೆ ಏನು ಇದರ ಸ್ಪೆಷಾಲಿಟಿ ಏನು ನಾನ್ ಪ್ರಾಫಿಟ್ ಸಂಸ್ಥೆ ಅಂತ ಹೇಳಿಕೊಂಡಿದ್ದ ಓಪನ್ ಎಐ ಟೆಕ್ ದೈತ್ಯನನ್ನೇ ಎದುರು ಹಾಕೊಳ್ತಾ ಇದೀಯಾ ಕೆಡವಕೆ ಹೊಟ್ಟಿದೀಯಾ.

ಅಟ್ಲಾಸ್ ಓಪನ್ ಎಐ ಅಕ್ಟೋಬರ್ 21 ಅಂದ್ರೆ ಮಂಗಳವಾರ ಈ ಚಾಟ್ ಜಿಪಿಟಿ ಅಟ್ಲಾಸ್ ಅನ್ನ ಲಾಂಚ್ ಮಾಡಿದೆ. ಕಂಪನಿ ಸಿಇಓ ಆಲ್ಟ್ಮನ್ ಆರು ಸೆಕೆಂಡ್ ವಿಡಿಯೋ ಒಂದನ್ನ ತಮ್ಮ ಎಕ್ಸ್ ಅಕೌಂಟ್ ನಲ್ಲಿ ಶೇರ್ ಮಾಡಿ ಅಟ್ಲಾಸ್ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಓಪನ್ ಎಐ ತನ್ನ ಪ್ರಾಡಕ್ಟ್ಸ್ ಗೆ ಡಾಲೆ ಸೋರ ಅಂತ ಏನೇನೋ ಚಿತ್ರ ವಿಚಿತ್ರ ಹೆಸರು ಇಡ್ತಾ ಇತ್ತು. ಆದರೆ ಗೂಗಲ್ ಜೆಮಿನೈ ಪಾಪ್ಯುಲಾರಿಟಿ ಇಂದ ಬ್ರಾಂಡಿಂಗ್ ಎಷ್ಟು ಇಂಪಾರ್ಟೆಂಟ್ ಅನ್ನೋದು ಎಐ ದೈತ್ಯನಿಗೂ ಅರಿವಾಗಿದೆ. ಹೀಗಾಗಿ ಈ ಬ್ರೌಸರ್ ಗೆ ಚಾಟ್ ಜಿಪಿಟಿ ಅಟ್ಲಾಸ್ ಅಂತ ತನ್ನ ಪಾಪ್ಯುಲರ್ ಪ್ರಾಡಕ್ಟ್ ಚಾಟ್ ಜಿಪಿಟಿ ಹೆಸರನ್ನೇ ಯೂಸ್ ಮಾಡಿಕೊಂಡಿದ್ದಾರೆ. ಅಟ್ಲಾಸ್ ಅಂದ್ರೆ ನಿಮಗೆ ಗೊತ್ತಿರೋ ಹಾಗೆ ಸ್ಕೂಲ್ ಅಲ್ಲೆಲ್ಲ ಅಟ್ಲಾಸ್ ಅಲ್ಲಿ ಎಲ್ಲಾ ಇರುತ್ತೆ ಎಲ್ಲಾ ಕಡೆ ಜಾಗದೆಲ್ಲ ಇರುತ್ತೆ ಅಂತ ಹೇಳಿ ಮ್ಯಾಪ್ ಪುಸ್ತಕ ಜಗತ್ತಿನ ಎಲ್ಲಾ ಮಾಹಿತಿಯ ನಕ್ಷೆ ಅಲ್ವಾ ಸೋ ಅದೇ ಅರ್ಥದಲ್ಲಿ ಓಪನ್ ಎಐ ಈ ಹೆಸರಿಟ್ಟಿದೆ. ಇಡೀ ಜಗತ್ತಿನ ಎಲ್ಲಾ ಮಾಹಿತಿನು ಪಡ್ಕೊಬಹುದು ಇದರಲ್ಲಿ ಅಂತ. ಅಟ್ಲಾಸ್ apple ಲ್ಯಾಪ್ಟಾಪ್ ಮತ್ತು ಮ್ಯಾಕ್ ಕಂಪ್ಯೂಟರ್ ಗಳಲ್ಲಿ ಆಲ್ರೆಡಿ ಲಭ್ಯ ಆಗಿಹೋಗಿದೆ. ಅಂದ್ರೆ ಮ್ಯಾಕ್ ಓಎಸ್ ನಲ್ಲಿ ಆಲ್ರೆಡಿ ಲಭ್ಯ ಆಗಿಹೋಗಿದೆ. ಹಾಗೆ ಶೀಘ್ರದಲ್ಲಿ ಆಂಡ್ರಾಯ್ಡ್ ಐಫೋನ್ ನಲ್ಲಿ ಬಳಕೆಯಾಗುವ iOS ಎಸ್ ಮತ್ತು ವಿಂಡೋಸ್ ಅದಕ್ಕೂ ಕೂಡ ಬರೋದು ಅತಿ ಶೀಘ್ರದಲ್ಲಿ ಗ್ಯಾರಂಟಿ. ಏನಿದು ಅಟ್ಲಾಸ್ ಹೇಗಿರುತ್ತೆ.

ಅಟ್ಲಾಸ್ ಒಂದು ಎಐ ಪವರ್ಡ್ ಬ್ರೌಸರ್ ಇದರ ಮೂಲಕ ನೀವು ವೆಬ್ಸೈಟ್, ಚಿತ್ರ, ವಿಡಿಯೋಗಳನ್ನ ಹುಡುಕೋದು ಮಾತ್ರ ಅಲ್ಲ ನೇರವಾಗಿ ಚಾಟ್ ಜಿಪಿಟಿ ಯೊಂದಿಗೆ ಸಂಭಾಷಣೆ ನಡೆಸಬಹುದು. ಅಂದ್ರೆ ಬ್ರೌಸಿಂಗ್ ಮಾಡ್ತಿರುವಾಗ ಚಾಟ್ ಜಿಪಿಟಿ ಯೊಂದಿಗೆ ಮಾತಾಡಿಕೊಂಡು ಬ್ರೌಸ್ ಮಾಡಬಹುದು. ಅಟ್ಲಾಸ್ ನಲ್ಲಿ ಚಾಟ್ ಜಿಪಿಟಿ ಪ್ಯಾನೆಲ್ ಸೈಡ್ನಲ್ಲಿ ಇರುತ್ತೆ. ಟ್ಯಾಬ್ ಬದಲಾಯಿಸದೆ ಚಾಟ್ ಜಿಪಿಡಿಯೊದಗೆ ಮಾತನಾಡ್ತಾ ಹೋಗಬಹುದು. ಉದಾಹರಣೆಗೆ ನೀವು ಓದ್ತಿರೋ ವೆಬ್ ಪೇಜ್ನ ವಿಷಯ ಸ್ಪಷ್ಟವಾಗಿಲ್ಲ ಅಂದ್ರೆ ಸೈಡ್ನಲ್ಲಿ ಚಾಟ್ ಜಿಪಿಟಿಗೆ ಕೇಳಿ ನೇರ ಅರ್ಥ ಪಡ್ಕೊಳ್ಳಬಹುದು. ಇದರಿಂದ ಟೈಮ್ ಉಳಿತಾಯ ಆಗುತ್ತೆ ಮತ್ತು ಬ್ರೌಸಿಂಗ್ ಫ್ಲೋ ಕಟ್ ಆಗಲ್ಲ. ಇನ್ನು ಇನ್ಬಿಲ್ಟ್ ಎಐ ಇಂಟಿಗ್ರೇಷನ್ ಅಟ್ಲಾಸ್ ನ ಮುಖ್ಯ ಫೀಚರ್ ಯಾಕಂದ್ರೆ ಇದರ ಪ್ರತಿ ಹಂತದಲ್ಲೂ ಕೂಡ ಎಐ ನ ಇಂಟಿಗ್ರೇಟ್ ಮಾಡಲಾಗಿದೆ. ಬೇರೆ ಬ್ರೌಸರ್ ನಲ್ಲಿ ಎಐ ಸಪರೇಟ್ ಎಕ್ಸ್ಟೆನ್ಶನ್ ರೀತಿ ಬಳಸಬೇಕು ಅಥವಾ ಅಸಿಸ್ಟೆಂಟ್ ರೀತಿ ಯೂಸ್ ಮಾಡಬೇಕು ಆದರೆ ಅಟ್ಲಾಸ್ಟ್ ನಲ್ಲಿ ಇನ್ಬಿಲ್ಟ್ ಆಗಿ ಎಐ ಪ್ರೋಸೆಸ್ ಆಗುತ್ತೆ. ಚಾರ್ಟ್ ಜಿಬಿಟಿ ನಿಮ್ಮೊಂದಿಗೆ ಕೆಲಸ ಮಾಡುತ್ತೆ. ಮೂರನೇದು ಏಜೆಂಟಿಕ್ ಮೋಡ್. ಇದೊಂದು ರೀತಿ ಇಂಟರ್ನೆಟ್ ನಲ್ಲಿ ಎಐ ನಿಮ್ಮ ಕೆಲಸವನ್ನ ನಿಮ್ಮ ಪರವಾಗಿ ಮಾಡೋ ಏಜೆಂಟ್ ರೀತಿ ಕೆಲಸ ಮಾಡೋ ಸಿಸ್ಟಮ್. ಎಕ್ಸಾಂಪಲ್ ಗೆ ಹೇಳ್ಬೇಕು ಅಂದ್ರೆ ನೀವು ನಿಮ್ಮ ಒಂದು ಟ್ರಿಪ್ ನ ಪ್ಲಾನ್ ಮಾಡ್ತೀರಿ ಅಂತ ಇಟ್ಕೊಳ್ಳಿ. ಆಗ ಅಟ್ಲಾಸ್ ನಿಮ್ಮ ಪರವಾಗಿ ಫ್ಲೈಟ್ಸ್ ಚೆಕ್ ಮಾಡುತ್ತೆ. ಹೋಟೆಲ್ಸ್ ಬುಕಿಂಗ್ ಕೂಡ ಮಾಡುತ್ತೆ. ಹಾಗೆ ಚಾಟ್ ಜಿಪಿಟಿ ಅಟ್ಲಾಸ್ ನಲ್ಲಿ ಬ್ರೌಸರ್ ಮೆಮೊರಿ ಅನ್ನೋ ಒಂದು ಫೀಚರ್ ಇದೆ. ಇದರ ಸಹಾಯದಿಂದ ನೀವು ಈ ಹಿಂದೆ ವಿಸಿಟ್ ಮಾಡಿದ ವೆಬ್ಸೈಟ್ ಸರ್ಚ್ ಮಾಡಿದ ವೆಬ್ಸೈಟ್ ನ ಕಂಪ್ಲೀಟ್ ಆಗಿ ಅಟ್ಲಾಸ್ ನೆನಪಲ್ಲಿ ಇಟ್ಕೊಳ್ಳುತ್ತೆ. ಇದನ್ನ ನಿಮಗೆ ಬೇಕಾದಾಗ ನೀವು ಬಳಸಿಕೊಳ್ಳಬಹುದು.

ನೀವು ಒಂದು ವಿಚಾರದ ಮೇಲೆ ದೀರ್ಘಕಾಲ ರಿಸರ್ಚ್ ಮಾಡ್ತಾ ಇದ್ರೆ ಕಂಟಿನ್ಯುಿಟಿ ಮೇಂಟೈನ್ ಮಾಡೋಕೆ ತುಂಬಾ ಯೂಸ್ಫುಲ್ ಆಗುತ್ತೆ. ಸ್ನೇಹಿತರೆ ಇದೆಲ್ಲ ಫೀಚರ್ಸ್ ಕೇಳ್ತಿದ್ರೆ ಆಲ್ರೆಡಿ ಪರ್ಪ್ಲೆಕ್ಸಿಟಿಯ ಕಾಮೆಂಟ್ ಬ್ರೌಸರ್ ನಲ್ಲಿ ಇದೆಲ್ಲ ಇದೆಯಲ್ಲ ಅಂತ ಅನಿಸಬಹುದು. ಆದ್ರೆ ಸ್ನೇಹಿತರೆ ಕಾಮೆಂಟ್ ಪರ್ಫೆಕ್ಟ್ ಇರಲಿಲ್ಲ. ಸೆಕ್ಯೂರಿಟಿ ಇಶ್ಯೂಸ್ ಇತ್ತು ಲ್ಯಾಗ್ ಆಗ್ತಾ ಇತ್ತು ಕಸ್ಟಮೈಸೇಶನ್ ಇರಲಿಲ್ಲ ಹಾಗೆ ಪರ್ಪ್ಲೆಕ್ಸಿಟಿ ದೊಡ್ಡ ಕಂಪನಿ ಅಲ್ಲ ದೊಡ್ಡ ಡೇಟಾಬೇಸ್ ಇಲ್ಲ ಆದರೆ ಓಪನ್ ಎಐ ಹಾಗಲ್ಲ ಮೈಕ್ರೋಸಾಫ್ಟ್ ನಾನಿಲ್ಲ ನಾನಿಲ್ಲ ಅಂತ ಹೇಳ್ತಾನೆ ಹಿಂದೆ ಹಿಂಗೆ ಎತ್ತಿಎತ್ತಿ ತಳ್ತಾ ಇರೋ ಕಂಪನಿ ಇದು ಸದ್ಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ವರ್ಲ್ಡ್ ನಲ್ಲಿ ಜಗತ್ತಲ್ಲಿ ಕಿಂಗ್ ಚಾಟ್ ಜೆಪಿಟಿ ಇದೆ ಇವರ ಹತ್ರ ಪವರ್ಫುಲ್ ಎಐ ಎಕೋ ಸಿಸ್ಟಮ್ ನ ಬಿಲ್ಡ್ ಮಾಡ್ಕೊಂಡಿದ್ದಾರೆ ಕಳೆದ ಮೂರು ವರ್ಷದಲ್ಲಿ ಇಡೀ ಜಗತ್ತಿನ ಡೇಟಾಬೇಸ್ ಕೈಗೆ ತಗೊಂಡಿದ್ದಾರೆ. ಹೀಗಾಗಿ ಇವರು ಡೆಫಿನೆಟ್ಲಿ ಪಬ್ಲಿಕ್ ಸಿಟಿಗಿಂತ ಪರ್ಫೆಕ್ಟ್ ಆದ ಎಐ ಬ್ರೌಸರ್ ಕೊಡೋ ಸಾಧ್ಯತೆ ಇದೆ. ಭಾರಿ ಪೆಟ್ಟು ತಿನ್ನೋ ಆತಂಕದಲ್ಲಿದೆ 150 ಬಿಲಿಯನ್ ಡಾಲರ್ ಲಾಸ್ ಆಗೋ ಅಂದಾಜಿದೆ ಚಾಟ್ ಜಿಪಿಟಿ ಅಟ್ಲಾಸ್ ಬ್ರೌಸರ್ ಮಾರ್ಕೆಟ್ಗೆ ಕಾಲಿಟ್ಟ ಒಂದೇ ದಿನದಲ್ಲಿ ದೂಳೆಬ್ಬಿಸಿಗೂಗಲ್ ಅಲುಗಾಡಿಸಿದೆಗೂಗಲ್ ನ ಮಾತೃ ಸಂಸ್ಥೆ ಆಲ್ಫಾಬೆಟ್ನ ಶೇರುಗಳು ಆರಂಭದಲ್ಲಿ 4.8% ಬಿದ್ದುಹೋದ್ವು ಇದರಿಂದಗೂಗಲ್ ಗೆ 12.4 ಲಕ್ಷ ಕೋಟಿಗೂ ಅಧಿಕ ಅಂದ್ರೆ 150 ಬಿಲಿಯನ್ ಡಾಲರ್ ಗೂ ಅಧಿಕ ಲಾಸ್ ಆಗಿದೆ. ಹುಳಿಕೆದಾರರು ಗೂಗಲ್ ಲಾಂಗ್ ಟರ್ಮ್ ಡಾಮಿನೆನ್ಸ್ ಉಳಿಸಿಕೊಳ್ಳುತ್ತಾ ಇಲ್ವಾ ಅನ್ನೋ ಅನುಮಾನದಿಂದ ನೋಡೋಕೆ ಶುರು ಮಾಡಿದ್ದಾರೆ.

ಈ ಮೂಲಕ ಬ್ರೌಸಿಂಗ್ ಕ್ಷೇತ್ರದ ಕಿಂಗ್ ಆಗಿದ್ದಗೂಗಲ್ ಗೂ ಕೂಡ ಚಾಟ್ ಜಿಪಿಟಿ ಅಟ್ಲಾಸ್ ಹೆದರಿಕೆ ಹುಟ್ಟಿಸ್ತಾ ಇದೆ. ಈಗ ಆಲ್ರೆಡಿ ಮೊನೋಪಲಿ ಮಾಡ್ತಿದ್ದಾರೆ ಅಂತ ಗೂಗಲ್ ವಿರುದ್ಧ ಅಮೆರಿಕದಲ್ಲಿ ಕೇಸ್ ನಡೀತಾ ಇದೆ. ಕ್ರೋಮ್ ನ ಡೈವರ್ಸ್ಟ್ ಮಾಡಬೇಕು ಬೇರೆಯವರಿಗೆ ಮಾರಬೇಕು ಅಂತ ಅಮೆರಿಕಾ ಪ್ರೆಷರ್ ಹಾಕ್ತಿದೆ.ಗೂಗಲ್ ತನ್ನ ಪ್ರತಿಸ್ಪರ್ಧಿಗಳನ್ನ ಬೆಳೆಯೋಕೆ ಬಿಡ್ತಿಲ್ಲ ಅಂತ ಹಲವು ರಾಷ್ಟ್ರಗಳು ಬಿಲಿಯನ್ ಗಟ್ಟಲೆ ದಂಡ ಹಾಕಿವೆ. ಇತ್ತೀಚಿಗೆ ಅಂದ್ರೆ ಸೆಪ್ಟೆಂಬರ್ ನಲ್ಲಿ ಯುರೋಪಿಯನ್ ಯೂನಿಯನ್ ಗೂಗಲ್ ಗೆ 3.5 ಬಿಲಿಯನ್ ಡಾಲರ್ ದಂಡ ಹಾಕಿತ್ತು. ಇದೆ ಗ್ಯಾಪ್ನಲ್ಲಿ ಓಪನ್ ಎಐ ಬ್ರೌಸಿಂಗ್ ಮಾರ್ಕೆಟ್ ಗೆ ನುಗ್ಗಿದೆ. ಅಟ್ಲಾಸ್ ಇರೋ ಸಮಸ್ಯೆಗಳೇನು? ಸ್ನೇಹಿತರೆ ಚಾಟ್ ಜಿಬಿಟಿ ಅಟ್ಲಾಸ್ ಬ್ರೌಸರ್ ಕಂಪನಿ ಹೇಳಿರುವಂತೆ ಅಡ್ವಾನ್ಸ್ಡ್ ಆಗಿದೆ. ಆರಂಭದಲ್ಲೇ ಸಕತ್ತಾಗಿ ಸದ್ದು ಮಾಡ್ತಾ ಇದೆ ಆದರೆ ಗೂಗಲ್ ಮುಂದೆ ಗಟ್ಟಿಯಾಗಿ ನಿಲ್ಲೋದಕ್ಕೆ ಚಾಲೆಂಜಸ್ ಇದ್ದೆ ಇದೆ. ಮೊದಲನೆದಾಗಿ ಗೂಗಲ್ ನ ಡಾಮಿನೆನ್ಸ್ಗೂಗಲ್ ಆಲ್ರೆಡಿ ಒಂದು ಸ್ಥಾಪಿತ ಎಕೋಸಿಸ್ಟಮ್ ನ ಹೊಂದಿದೆ. ವಿಶ್ವದಲ್ಲಿ ಸುಮಾರು 345 ಕೋಟಿ ಜನಕ್ರೋಮ್ ಯೂಸ್ ಮಾಡ್ತಿದ್ದಾರೆ. ಹಾಗಂತ ಚಾಟ್ ಜಿಪಿಡಿ ಯೂಸರ್ಸ್ ಸಂಖ್ಯೆ ಚಿಕ್ಕದೇನು ಇಲ್ಲ. ಸುಮಾರು 85 ಕೋಟಿ ಜನ ಚಾಟ್ ಚಿಪಿಟಿ ಬಳಸ್ತಾ ಇದ್ದಾರೆ. ಆದರೆ ಇವರಲ್ಲಿ ದೊಡ್ಡ ಪ್ರಮಾಣ ಜನ ಬ್ರೌಸಿಂಗ್ ಅಂತ ಬಂದ್ರೆ ಡಿಪೆಂಡ್ ಆಗಿರೋದು ಗೂಗಲ್ ಮೇಲೆನೆ. ಸುಮಾರು 70% ಜನ ಇಂಟರ್ನೆಟ್ ಅಲ್ಲಿ ಏನನ್ನಾದ್ರೂ ಹುಡುಕೋಕೆ Chrome ಅನ್ನೇ ಅವಲಂಬಿಸಿದ್ದಾರೆ. ಇವರನ್ನ Googleೂಗಲ್ ನಿಂದ ಅಟ್ಲಾಸ್ ಗೆ ಸ್ವಿಚ್ ಮಾಡಿಸೋದು ಅಷ್ಟು ಈಸಿ ಇಲ್ಲ ಸುಲಭ ಅಲ್ಲ. ಯಾಕಂದ್ರೆಗೂ ಕೂಡ ಫಾಸ್ಟ್ ಆಗಿ ಅಪ್ಡೇಟ್ ಆಗ್ತಾ ಇದೆ. ಎರಡನೇದು ಇಂಡೆಕ್ಸಿಂಗ್ ಗೂಗಲ್ ರಿಯಲ್ ಟೈಮ್ ನಲ್ಲಿ ಕೋಟ್ಯಂತರ ಪೇಜ್ಗಳನ್ನ ಸೇರಿಸುತ್ತೆ ಮತ್ತು ಅಪ್ಡೇಟ್ ಮಾಡುತ್ತೆ.

ಚಾಟ್ ಜಿಪಿಟಿ ಗೆ ಇದನ್ನ ಮಾಡೋಕೆ ದೊಡ್ಡ ಪ್ರಮಾಣದಲ್ಲಿ ಇನ್ಫ್ರಾಸ್ಟ್ರಕ್ಚರ್ ಬೇಕು ಜೊತೆಗೆ ಟೈಮ್ ಬೇಕು ಮೂರನೆಯದಾಗಿ ಆದಾಯದ ಮೂಲ ಗೂಗಲ್ ಗೆ ಸಸ್ಟೈನ್ ಆಗೋದಕ್ಕೆ ದೊಡ್ಡ ಪ್ರಮಾಣದ ಆದಾಯ ಆಲ್ರೆಡಿ ಹರಿದು ಬರ್ತಾ ಇದೆ ಆದರೆ ಸದ್ಯಕ್ಕೆ ಚಾರ್ಜಿ ಬಿಡಿಬಿಡಿ ಅಂತ ದೊಡ್ಡ ರೆವೆನ್ಯೂ ಮಾಡೆಲ್ ಇಲ್ಲ ನಾಲ್ಕನೆಯದಾಗಿ ಇಂಟಿಗ್ರೇಟೆಡ್ ಎಕೋ ಸಿಸ್ಟಮ್ ಗೂಗಲ್ ಜಸ್ಟ್ ಒಂದು ಸರ್ಚ್ ಇಂಜಿನ್ ಮಾತ್ರ ಅಲ್ಲ ಅದರಲ್ಲಿ ಜಿಮೇಲ್ ಮ್ಯಾಪ್ಸ್ ಡಾಕ್ಸ್ YouTube ಆಡ್ಸ್ ಎಲ್ಲಾ ಇಂಟಿಗ್ರೇಟ್ ಆಗಿದೆ ಇನ್ನು ಹತ್ತಾರು ಫೀಚರ್ಸ್ ಇದೆ ಶೀಟ್ಸ್ ಬೇಕಾ ಫ್ರೀ ಆಗಿ ವರ್ಕ್ ಆಗುತ್ತೆ ಕೀಪ್ ನೋಟ್ಸ್ ಬೇಕಾ ಫ್ರೀ ಆಗಿ ವರ್ಕ್ ಆಗುತ್ತೆ ವರ್ಡ್ ಡಾಕ್ಸ್ ಬೇಕಾ ಫ್ರೀ ಆಗಿ ವರ್ಕ್ ಆಗುತ್ತೆ ಡ್ರೈವ್ ಕೂಡ ಒಂದು 15 GB ತನಕ ಫ್ರೀ ಆಗಿ ಕೊಡ್ತಾರೆ ಕ್ಲೌಡ್ ಸ್ಟೋರೇಜ್ ನಿಮಗೆ ಕ್ಯಾಲೆಂಡರ್ ಬೇಕಾ ಅದು ಕೂಡ ಮೇಲ್ ಒಟ್ಟಿಗೆ ವರ್ಕ್ ಆಗುತ್ತೆ ಡ್ರೈವ್ ಒಟ್ಟಿಗೆ ವರ್ಕ್ ಆಗುತ್ತೆ ರಿಮೈಂಡರ್ ಆಪ್ಗೂಗಲ್ ಟಾಸ್ಕ್ಸ್ ಅದರ ಜೊತೆಗೂ ವರ್ಕ್ ಆಗುತ್ತೆ ಎಲ್ಲ ಇಂಟಿಗ್ರೇಟೆಡ್ ಹಾಗೆಎಐ ಅಸಿಸ್ಟೆಂಟ್ ಓಕೆಗೂಗಲ್ ಅಂತ ಹೇಳಿದ ತಕ್ಷಣ ವರ್ಕ್ ಮಾಡುವಂತ ಸಿಸ್ಟಮ್ ಅದು ಕೂಡ ಅಲ್ಲಿ ಹೇಳಿದ ತಕ್ಷಣ ನಿಮಗೆ ಅದು ರಿಮೈಂಡರ್ ಸೆಟ್ ಮಾಡುತ್ತೆ ಅದು ನಿಮಗೆ ಸ್ಕೆಡ್ಯೂಲ್ ಹಾಕುತ್ತೆ ಅದು ಆಟೋಮಟಿ ಕ್ಯಾಲೆಂಡರ್ ಅಲ್ಲೂ ಬರುತ್ತೆ ಟಾಸ್ಕ್ ಆಪ್ ಅಲ್ಲೂ ಬರುತ್ತೆ ಟೋಟಲಿ ಅದಒಂತರ ಅದು ಮಾಯಾಜಾಲ ಗೂಗಲ್ ಅದು ಅಟ್ಲಾಸ್ ಕೂಡ ಇಂತ ಒಂದು ಎಕೋ ಸಿಸ್ಟಮ್ ನ ಕ್ರಿಯೇಟ್ ಮಾಡಬೇಕಾಗುತ್ತೆ ಗೂಗಲ್ ಅನ್ನ ಚಾಲೆಂಜ್ ಮಾಡಬೇಕು ಅಂದ್ರೆ ಒಂದು ಇಷ್ಟಾದ್ರೂ ಕೂಡ ಗೂಗಲ್ ದು ಸಾಮ್ರಾಜ್ಯವನ್ನ ಕಿತ್ಕೋಬೇಕು ಅಂದ್ರೆ ಐದನೇದಾಗಿ ನಂಬಿಕೆ ಮತ್ತು ವಿಶ್ವಾಸಾರ್ಹತೆ ಅಟ್ಲಾಸ್ಟ್ ಬ್ರೌಸರ್ ಬೆಳಿಬೇಕು ಅಂದ್ರೆ ಇದು ತುಂಬಾ ಮುಖ್ಯ ಪಕ್ಷಪಾತ ಇಲ್ಲದ ನಿಖರವಾದ ರಿಸಲ್ಟ್ಸ್ನ ಕೊಡುತ್ತೆ ಅಂತ ಜನ ನಂಬಿಕೆ ಇಟ್ಟು ಬಳಸೋಕೆ ಶುರು ಮಾಡಬೇಕು ಇವೆಲ್ಲ ಚಾಲೆಂಜಸ್ ನ ಎದುರಿಸಿ ಸರ್ವೈವ್ ಆದ್ರೆ ಗೂಗಲ್ ಗೆ ಪರ್ಯಾಯವಾಗಿ ಒಂದು ಸ್ಟ್ರಾಂಗ್ ಪ್ಲೇಯರ್ ಆಗಿ ಮಾರ್ಕೆಟ್ ಉಳಿಯೋಕೆ ಸಾಧ್ಯ ಆಗುತ್ತೆ ಇಲ್ಲ ಅಂದ್ರೆ ತರ ಬ್ರೌಸರ್ ರೀತಿ ಮೂಲೆಗೆ ಸೇರಬೇಕಾಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments