ಯುಪಿಐ ಯನ್ನ ಕೇವಲ ಹಣ ಗಳಿಸೋದಕ್ಕೆ ಮತ್ತೆ ಹಣ ರಿಸೀವ್ ಮಾಡೋದಕ್ಕೆ ಮಾತ್ರ ಯೂಸ್ ಮಾಡ್ತಾ ಇದ್ದೀರಾ ಹಾಗಿದ್ರೆ ನೀವು ದೊಡ್ಡ ಲಾಸ್ ನಲ್ಲಿದ್ದೀರಿ ಎಷ್ಟೋ ಜನರಿಗೆ ಯುಪಿಐ ನಲ್ಲಿರೋ ಈ ಹಿಡನ್ ಫೀಚರ್ಸ್ ಬಗ್ಗೆ ಗೊತ್ತೇ ಇಲ್ಲ ನಾನು ಈ ವಿಡಿಯೋದಲ್ಲಿ ಐದು ಬೆಸ್ಟ್ ಹಿಡನ್ ಫೀಚರ್ಸ್ ಬಗ್ಗೆ ಹೇಳ್ತೀನಿ ಹ ಪೇಮೆಂಟ್ ಮಾಡೋದಕ್ಕಲ್ಲ ಹಣ ಸೇವ್ ಮಾಡೋದಕ್ಕೆ ಹಾಗಿದ್ರೆ ಆ ಫೀಚರ್ಗಳು ಯಾವುದು ಅದನ್ನ ಸೆಟ್ ಮಾಡೋದು ಹೇಗೆ ಸ್ಟೆಪ್ ಬೈ ಸ್ಟೆಪ್ ಆಗಿ ಪ್ರಾಕ್ಟಿಕಲ್ ಆಗಿ ನಾನು ತಿಳಿಸಿಕೊಡ್ತೀನಿ.
ಯುಪಿಐ ಆಟೋ ಪೇ ಲಿಮಿಟ್ಸ್ ಅಂದ್ರೆ ಸಬ್ಸ್ಕ್ರಿಪ್ಷನ್ ಹಣ ಉಳಿಸೋದು ನೋಡಿ ನಮ್ಮಲ್ಲಿ ತುಂಬಾ ಜನ ಬೇಕು ಬೇಕಾದ ಆಪ್ಗಳನ್ನ ಡೌನ್ಲೋಡ್ ಮಾಡಿ ಇಟ್ಕೊಂಡಿರ್ತೀವಿ ಅದು ಓಟಿಟಿ ಪ್ಲಾಟ್ಫಾರ್ಮ್ ಅಥವಾ ಆಪ್ಸ್ ಇರಬಹುದು ಮ್ಯೂಸಿಕ್ ಆಪ್ ಶಾಪಿಂಗ್ ಆಪ್ ಜಿಮ್ ಆಪ್ ಹೀಗೆ ಬಹಳಷ್ಟು ಆಪ್ಗಳು ನಮ್ಮ ಮೊಬೈಲ್ನಲ್ಲಿ ಇರತವೆ ಆದರೆ ಅದರಲ್ಲಿ ಹೆಚ್ಚಿನ ಆಪ್ಗಳ ಪೇಮೆಂಟ್ ಟೈಪ್ ಹೇಗಿರುತ್ತೆ ಹೇಳಿ ಆಟೋ ಪೇ ಆಗಿರುತ್ತೆ ಸೋ ಮಂತ್ ಎಂಡ್ ಆದಾಗ ಅಥವಾ ಮಂತ್ ಸ್ಟಾರ್ಟಿಂಗ್ ನಲ್ಲಿ ನಾವು ಮರೆತರು ಕೂಡ ನಮ್ಮ ಅಕೌಂಟ್ ನಿಂದ ಹಣ ತಾನಾಗೆ ಡೆಬಿಟ್ ಆಗ್ಬಿಡುತ್ತೆ ನೋಡಿ ಈ ಫೀಚರ್ ಒಳ್ಳೆದೆ ನಾನು ಕೆಟ್ಟದು ಅಂತ ಹೇಳ್ತಾ ಇಲ್ಲ ಆದ್ರೆ ಎಷ್ಟೋ ಸಲ ನಾವು ಒಂದು ಸಲ ಯೂಸ್ ಮಾಡೋದಕ್ಕೋಸ್ಕರ ಆಪ್ ಸಬ್ಸ್ಕ್ರಿಪ್ಷನ್ ಅನ್ನ ತೆಗೆದುಕೊಂಡಿರ್ತೀವಿ ಆಗ ಆಟೋಪೇ ಆಪ್ಷನ್ನ್ನ ಕ್ಲಿಕ್ ಮಾಡಿರ್ತೀವಿ ಆನಂತರ ನಾವು ಆ ಆಪ್ ಅನ್ನ ಯೂಸ್ ಮಾಡದೆ ಇದ್ರೂ ಕೂಡ ಆಟೋಪೇ ಆಪ್ಷನ್ ಅನ್ನ ಕ್ಯಾನ್ಸಲ್ ಮಾಡಿರಲ್ಲ ಹಾಗೇನೇ ನಮ್ಮ ಮೊಬೈಲ್ ನಲ್ಲಿರೋ ಎಷ್ಟೋ ಆಪ್ಗಳನ್ನ ಯೂಸ್ ಮಾಡೋದೇ ಇಲ್ಲ ಆದರೆ ಆಟೋ ಪೇ ಕೊಟ್ಟಿರೋದ್ರಿಂದ ತಿಂಗಳು ತಿಂಗಳು ಅಥವಾ ವರ್ಷಕ್ಕೊಮ್ಮೆ ನಮ್ಮ ಅಕೌಂಟ್ ಇಂದ ಹಣ ಕಟ್ ಆಗ್ತಾನೆ ಇರುತ್ತೆ ಇದು ವೇಸ್ಟ್ ಹಾಗೇನೆ ಸಮ ಟೈಮ್ ನಮಗೆ ಹಣ ಬೇಕಾಗಿರುತ್ತೆ.
ನಮ್ಮ ಅಕೌಂಟ್ನಿಂದ ಈ ಆಪ್ಗಳಿಗೆ ಹಣ ಹೋದ್ರೆ ಡೆಬಿಟ್ ಆದ್ರೆ ಅದು ಸಮಸ್ಯೆನೇ ಅಲ್ವಾ ಹಾಗಾಗಿ ನೀವು ಹಣವನ್ನು ಉಳಿಸಬೇಕು ಅಂತ ಹೇಳಿದ್ರೆ ಇದನ್ನ ನೀವು ಕ್ಯಾನ್ಸಲ್ ಮಾಡಬೇಕು ಇದನ್ನ ನೀವು ಕ್ಯಾನ್ಸಲ್ ಮಾಡೋದಕ್ಕೆ ಸಾಧ್ಯ ಅದು ಹೇಗೆ ಅಂತ ಹೇಳಿ ನಾನೀಗ ನಿಮಗೆ ಸ್ಟೆಪ್ ಬೈ ಸ್ಟೆಪ್ ಹೇಳಿಕೊಡ್ತೀನಿ ಮೊದಲನೇದಾಗಿ ನೀವು ಏನು ಮಾಡ್ಬೇಕು ಅಂತದ್ರೆ ಗೂಗಲ್ಪ ನ ಓಪನ್ ಮಾಡಿ ಅದಾದ್ಮೇಲೆ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ಹಾಗೇನೇ ಸ್ಕ್ರೋಲ್ ಮಾಡ್ತಾ ಬನ್ನಿ ಸೋ ಇಲ್ಲಿ ಆಟೋ ಪೇ ಅಂತ ಹೇಳುವಂತ ಒಂದು ಆಪ್ಷನ್ ಇದೆಯಲ್ಲ ಅದನ್ನ ಕ್ಲಿಕ್ ಮಾಡಿ ಸೋ ಇಲ್ಲಿ ನಿಮಗೆ ಕಂಪ್ಲೀಟ್ ಡೀಟೇಲ್ಸ್ ಸಿಗುತ್ತೆ ಅಂದ್ರೆ ನೀವು ಯಾವ ಯಾವ ಸಬ್ಸ್ಕ್ರಿಪ್ಷನ್ ಗಳನ್ನ ಇಟ್ಕೊಂಡಿದ್ದೀರೋ ಅದೆಲ್ಲವೂ ಕೂಡ ಇಲ್ಲಿ ಕಾಣುತ್ತೆ ಅಷ್ಟೇ ಅಲ್ಲದೇನೆ ಪೇಮೆಂಟ್ ಕಂಪ್ಲೀಟ್ ಆಗಿದೆಯಾ ಪೆಂಡಿಂಗ್ ನಲ್ಲಿ ಇದೆಯಾ ಅಂತ ಎಲ್ಲಾ ಡೀಟೇಲ್ಸ್ ಕೂಡ ಇಲ್ಲಿ ಕಾಣುತ್ತೆ ಸೋ ಇದನ್ನ ಕ್ಯಾನ್ಸಲ್ ಮಾಡೋದ ಹೇಗೆ ಅಂತ ಹೇಳಿ ನಾವು ನೋಡೋದಿದ್ರೆ ನೀವು ಯಾವ ಸಬ್ಸ್ಕ್ರಿಪ್ಷನ್ನ ಆಟೋ ಪೇ ಬೇಡ ಅಂತ ಅನ್ಕೊತೀರೋ ಆ ಆಪ್ಷನ್ ಮೇಲೆ ಕ್ಲಿಕ್ ಮಾಡಿದ್ರೆ ಆಯ್ತು ಫಾರ್ ಎಕ್ಸಾಂಪಲ್ ನಾನಈಗ Amazon ಪ್ರೈಮ್ ಅಂತ ಇದೆ ಅದನ್ನ ಕ್ಲಿಕ್ ಮಾಡ್ತೀನಿ ಅದಾದಮೇಲೆ ಇಲ್ಲಿ ಕೆಳಗಡೆ ಕಾಣಿಸ್ತಾ ಇದೆ ನೋಡಿ.
ಕ್ಯಾನ್ಸಲ್ ಆಟೋ ಪೇ ಅಂತ ಹೇಳಿ ಸೋ ಈ ಕ್ಯಾನ್ಸಲ್ ಆಟೋ ಪೇ ಅನ್ನ ಕ್ಲಿಕ್ ಮಾಡಿದ್ರೆ ಆಯ್ತು ನಿಮ್ಮ ಆಟೋ ಪೇ ಆಪ್ಷನ್ ಕ್ಯಾನ್ಸಲ್ ಆಗುತ್ತೆ ಸೋ ಈ ರೀತಿ ಆಟೋ ಪೇ ಕ್ಯಾನ್ಸಲ್ ಮಾಡಿ ಬಹಳಷ್ಟು ಜನ ತಿಂಗಳಿಗೆ 500 ರಿಂದ 1000 ರೂಪಾಯಿ ಅಂತಹೇಳಿ ಉಳಿಸ್ತಾ ಇದ್ದಾರೆ ಸೋ ಇನ್ಮೇಲೆ ನಿಮಗೆ ಆಟೋ ಪೇ ಬೇಡದೆ ಇರುವ ಅಥವಾ ನಿಮಗೆ ನಿಮಗೆ ಗೊತ್ತಿಲ್ಲದೆ ಆಟೋ ಪೇ ಆಗ್ತಾ ಇರುವಂತ ಆಪ್ ಗಳ ಆಟೋ ಪೇ ಯನ್ನ ಕ್ಯಾನ್ಸಲ್ ಮಾಡಿ ಹಣ ಉಳಿಸಬಹುದು ನಿಮಗೆ ಬೇಕಾದಾಗ ಮಾತ್ರ ಹಣ ಕೊಟ್ಟು ನೀವು ಸಬ್ಸ್ಕ್ರಿಪ್ಷನ್ ಅನ್ನ ತೆಗೆದುಕೊಂಡ್ರೆ ಡೆಫಿನೆಟ್ಲಿ ನಿಮಗೆ ಹಣ ಉಳಿಯುತ್ತೆ ಸೋ ಈಗಲೇ ನೀವುಗೂಗಲ್ಪೇ ಗೆ ಹೋಗಿ ಯಾವ ಯಾವ ಆಪ್ ಗಳಿಗೆ ಆಟೋಪೇ ಆಪ್ಷನ್ ಅನ್ನ ಕ್ಲಿಕ್ ಮಾಡಿದೀರಿ ಅಂತ ಹೇಳುವಂತದ್ದನ್ನ ನೋಡಿ ಹಾಗೇನೇ ಬೇಡದೆ ಇರುವಂತ ಆಪ್ಗಳ ಸಬ್ಸ್ಕ್ರಿಪ್ಷನ್ ಅಂದ್ರೆ ಆಟೋ ಪೇ ಆಪ್ಷನ್ ಅನ್ನ ಕ್ಯಾನ್ಸಲ್ ಮಾಡಿ ಇದರಿಂದ ಹಣ ಉಳಿಯುತ್ತೆ.
ಎರಡನೇ ಫೀಚರ್ ಯುಪಿಐ ನಂಬರ್ ಮಾಸ್ಕಿಂಗ್ ನೋಡಿ ಪೇಮೆಂಟ್ ಮಾಡುವಾಗ ನಮ್ಮ ನಂಬರನ್ನ ಹೈಡ್ ಮಾಡೋದು ಹೇಗೆ ಅಂತ ಈ ಡಿಜಿಟಲ್ ಯುಗದಲ್ಲಿ ನಾವೆಲ್ಲರೂ ಕೂಡ ಹಣ ಪಾವತಿ ಮಾಡೋದಕ್ಕೋಸ್ಕರ ಯುಪಿಐ ಯನ್ನೇ ಬಳಸ್ತೀವಿ ಅಥವಾ ಹಣವನ್ನ ಪಡ್ಕೊಳ್ಳೋದಕ್ಕೋಸ್ಕರ ಕೂಡ ಯುಪಿಐ ಯನ್ನೇ ಬಳಸ್ತೀವಿ ಐ ರೂಪಾಯಿಂದ 50ಸಾ ಲಕ್ಷದವರೆಗೂ ಕೂಡ ಎಲ್ಲವೂ ಡಿಜಿಟಲ್ ಟ್ರಾನ್ಸಾಕ್ಷನ್ ಅನ್ನೇ ಮಾಡ್ತಾ ಇದೀವಿ ಸೋ ಇತ್ತೀಚಿಗೆ ಕ್ಯಾಶ್ ಅಂತೂ ಯಾರ ಹತ್ತರನು ಕೂಡ ಇರಲ್ಲ ಅದು ಸಣ್ಣ ಸಣ್ಣ ಶಾಪ್ಗಳ ಇರಬಹುದು ಬೀದಿಬದಿಯ ವ್ಯಾಪಾರಿಗಳ ಇದ್ದಿರಬಹುದು ಅಥವಾ ದೊಡ್ಡ ದೊಡ್ಡ ಮಾರ್ಟ್ಗಳಲ್ಲೂ ಕೂಡ ಯುಪಿಐ ನಂಬರ್ ಕೊಟ್ಟೆ ಟ್ರಾನ್ಸಾಕ್ಷನ್ನ್ನ ಮಾಡ್ತೀವಿ ಆದರೆ ಕೆಲವೊಂದು ಸಲ ಮಾತ್ರ ಕ್ಯೂಆರ್ ಕೋಡ್ ನ್ನ ಬಳಸ್ತೀವಿ ಆದರೆ ಈ ಯುಪಿಐ ನಂಬರ್ ಅಥವಾ ಫೋನ್ ನಂಬರ್ ಕೊಟ್ಟು ಹಣ ಕಳಿಸೋದಕ್ಕೆ ಹೇಳ್ತೀವಲ್ವಾ ಅಥವಾ ಟ್ರಾನ್ಸ್ಫರ್ ಮಾಡ್ತೀವಲ್ವ ಇದರಿಂದ ನಮ್ಮ ನಂಬರ್ ಕೂಡ ಲೀಕ್ ಆಗುತ್ತೆ ಅಂದ್ರೆ ಸ್ಟ್ರೇಂಜರ್ಸ್ಗೆ ನಮ್ಮ ನಂಬರ್ ಸಿಕ್ಬಿಡುತ್ತೆ.
ಗೊತ್ತಿರೋರಾದರೆ ಪರವಾಗಿಲ್ಲ ಆದರೆ ಅದೇ ಪರಿಚಯ ಇಲ್ಲದವರಾದರೆ ನಿಮ್ಮ ನಂಬರ್ ಅವರಿಗೆ ಸಿಗುತ್ತೆ ಇದರಿಂದಾಗಿ ಅನ್ವಾಂಟೆಡ್ ಕಾಲ್ಸ್ ಮೆಸೇಜ್ಗಳು ಬರುತ್ತೆ ಕಿರಿಕಿರಿ ಆಗುತ್ತೆ ಎಷ್ಟೋ ಜನ ಈ ಸಮಸ್ಯೆಗಳನ್ನ ಇವತ್ತಿಗೂ ಕೂಡ ಅನುಭವಿಸುತ್ತಾ ಇದ್ದಾರೆ ಆದರೆ ಇದನ್ನ ನೀವು ತಪ್ಪಿಸಬಹುದು ಸೋ ಅದು ಹೇಗೆ ಅಂತ ಹೇಳಿ ನಾನೀಗ ಪ್ರಾಕ್ಟಿಕಲ್ ಗಿ ಸ್ಟೆಪ್ ಬೈ ಸ್ಟೆಪ್ ಹೇಳಿಕೊಡ್ತೀನಿ. ಸೊ ಹಾಗಿದ್ರೆ ನಿಮ್ಮ ನಂಬರ್ ಬೇರೆಯವರಿಗೆ ಸಿಗದಂಗೆ ಕಾಣದಂಗೆ ಮಾಡೋದು ಹೇಗೆ ಅದನ್ನ ಈಗ ನಾನು ನಿಮಗೆ ಹೇಳಿಕೊಡ್ತೀನಿ. ಸೋ ಮೊದಲನೆದಾಗಿ Google ಅನ್ನ ಓಪನ್ ಮಾಡಿ ಅದಾದಮೇಲೆ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ಗೆ ಹೋಗ್ಬೇಕು. ಸೆಟ್ಟಿಂಗ್ಸ್ ಗೆ ಹೋದ ನಂತರ ಅದರಲ್ಲಿ ಕ್ಲಿಕ್ ಮಾಡಿ ಸೋ ಇಲ್ಲಿ ನೀವು ಪ್ರೈವಸಿ ಅಂಡ್ ಸೆಕ್ಯೂರಿಟಿ ಅನ್ನ ಕ್ಲಿಕ್ ಮಾಡಬೇಕು. ಅದಾದಮೇಲೆ ಲಾಸ್ಟ್ ಅಲ್ಲಿ ಇದೆ ನೋಡಿ ಹೌ ಪೀಪಲ್ ಫೈಂಡ್ ಯು ಆನ್ಗೂಗಲ್ಪೇ ಅಂತ ಹೇಳಿ ಅದರ ಮೇಲೆ ಕ್ಲಿಕ್ ಮಾಡಿ ಸೋ ಆಗ ಇಲ್ಲಿ ಮೇಲ್ಗಡೆ ಕಾಣಿಸ್ತಾ ಇದೆ ನೋಡಿ ಅಲೋ ಪೀಪಲ್ ಟು ಫೈಂಡ್ ಯು ಅಂತ ಹೇಳಿ ಸೋ ಈ ಅಲೋ ಪೀಪಲ್ ಟು ಫೈಂಡ್ ಯು ಅಂತ ಹೇಳುವಂತ ಆಪ್ಷನ್ ಇದೆಯಲ್ಲ ಸೋ ಅದನ್ನ ಆಫ್ ಮಾಡಿದ್ರೆ ಆಯ್ತು ಸೋ ಆಮೇಲೆ ನೀವುಗೂಗಲ್ಪೇ ಮಾಡುವಾಗ ನಿಮ್ಮ ನಂಬರ್ ಅಲ್ಲಿ ಯಾರಿಗೂ ಕೂಡ ಕಾಣಿಸೋದಿಲ್ಲ.
ಸಿಂಪಲ್ ಟ್ರಿಕ್ ಇನ್ನು ಫೀಚರ್ ನಂಬರ್ ತ್ರೀ ಯುಪಿಐ ಲಿಮಿಟ್ ಲಾಕ್ ಅಂದ್ರೆ ನೀವು ದಿನಕ್ಕೆ ಕಳುವಿಸಬಹುದಾದಂತ ಲಿಮಿಟ್ ಅದು 100 200 ಅದಕ್ಕೆ ನೀವು ಲಾಕ್ ಮಾಡಬಹದು ಎಸ್ ಇದು ತುಂಬಾ ಪವರ್ಫುಲ್ ಫೀಚರ್ ನೋಡಿ ಹಿಂದೆಲ್ಲ ನಾವು ನಮ್ಮ ಕೈಯಲ್ಲಿ ಕ್ಯಾಶ್ ಅನ್ನ ಇಟ್ಕೊಂಡಿರ್ತಾ ಇದ್ವಿ ಆ ಕ್ಯಾಶ್ ಇರುವಾಗ ನಮ್ಮ ಫ್ಯಾಮಿಲಿ ಫ್ರೆಂಡ್ಸ್ ಜೊತೆ ಹೊರ ಹೋದಂತ ಸಂದರ್ಭದಲ್ಲಿ ಸಿಕ್ಕಪಟ್ಟೆ ಖರ್ಚು ಮಾಡ್ತಾ ಇದ್ವಿ ಆದರೆ ಆಗ ಖರ್ಚಾಗಿ ನಮ್ಮ ಕೈಯಲ್ಲಿ ಎಷ್ಟು ಕ್ಯಾಶ್ ಉಳಿದಿದೆ ಅಂತ ಹೇಳಿ ಗೊತ್ತಾಗ್ತಿತ್ತು ಮುಂದೆ ಹಣ ಖರ್ಚು ಮಾಡಬೇಕಾ ಬೇಡವಾ ಅನ್ನೋದು ಕೂಡ ನಮಗೆ ಗೊತ್ತಾಗ್ತಿತ್ತು ಆದರೆ ಯಾವಾಗ ಈ ಕ್ಯಾಶ್ಲೆಸ್ ಪೇಮೆಂಟ್ ಸ್ಟಾರ್ಟ್ ಆಯ್ತೋ ನಾವು ಎಷ್ಟು ಖರ್ಚು ಮಾಡ್ತಿದೀವಿ ಅಂತ ನಮಗೆ ಗೊತ್ತಾಗಲ್ಲ ಹಾಗಾಗಿ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಇಲ್ಲ ಅನ್ನುವಾಗಲೇ ಅಯ್ಯೋ ನಾವು ಇಷ್ಟೆಲ್ಲಾ ಖರ್ಚು ಮಾಡ್ಬಿಟ್ವಾ ಅಂತ ಹೇಳಿ ನಮಗೆ ಗೊತ್ತಾಗೋದು ಹಾಗಿದ್ರೆ ಈ ಖರ್ಚಿಗೆ ಕಡಿವಾಣ ಹಾಕೋದು ಹೇಗೆ ಲಿಮಿಟ್ ಹಾಕೋದು ಹೇಗೆ ಅಂತ ನೋಡೋದಿದ್ರೆ.
ಯಾವುದೇ ಯುಪಿಐ ಆಪ್ಷನ್ ಅಲ್ಲಿ ಲಿಮಿಟ್ ಹಾಕೋದಕ್ಕೆ ಆಗಲ್ಲ ಬದಲಾಗಿ ನೀವು ಯೂಸ್ ಮಾಡ್ತಾ ಇರುವಂತ ಬ್ಯಾಂಕ್ ಅಕೌಂಟ್ ಮೂಲಕ ಮಾಡಬೇಕಾಗುತ್ತೆ ನೋಡಿ ಈಗಂತೂ ನಿಮಗೂ ಕೂಡ ಗೊತ್ತಿದೆ ಎಲ್ಲಾ ಬ್ಯಾಂಕ್ಗಳಿಗೂ ಕೂಡ ಅದರದ್ದೇ ಆದಂತ ಆಪ್ ಗಳಿವೆ ಅದನ್ನ ಓಪನ್ ಮಾಡಿ ನೀವು ನಿಮ್ಮ ಪೇಮೆಂಟ್ ಲಿಮಿಟ್ ಅನ್ನ ಸೆಟ್ ಮಾಡಿದ್ರೆ ಆಯ್ತು ನೆಕ್ಸ್ಟ್ ನೀವು ಜಿಪೇ ಮಾಡಿ ಫೋನ್ ಪೇ ಮಾಡಿ ಯಾವುದೇ ಯೂಸ್ ಮಾಡಿದ್ರು ಕೂಡ ಆ ಲಿಮಿಟ್ಗಿಂತ ಜಾಸ್ತಿ ಜಾಸ್ತಿ ಹಣ ಹೋಗೋದಿಲ್ಲ ಈ ಆಪ್ ನಲ್ಲೂ ಕೂಡ ಲಿಮಿಟ್ ಸೆಟ್ ಆಗ್ಬಿಡುತ್ತೆ ಅಕಸ್ಮಾತಾಗಿ ನಿಮ್ಮ ಫೋನ್ ಕಳೆದು ಹೋಯ್ತು ಅಂದ್ರೆ ಅಥವಾ ನಿಮ್ಮ ಫೋನ್ ಹ್ಯಾಕ್ ಆಯ್ತು ಅಂದ್ರೆ ಅವರಿಗೆ ಫುಲ್ ಅಮೌಂಟ್ ಅನ್ನ ತೆಗೆದುಕೊಳ್ಳೋದಕ್ಕೆ ಸಾಧ್ಯವೇ ಇಲ್ಲ ಯಾಕೆ ಅಂತ ಹೇಳಿದ್ರೆ ನೀವು ಲಿಮಿಟ್ ಅನ್ನ ಬ್ಯಾಂಕ್ ಆಪ್ ನಲ್ಲೇ ಸೆಟ್ ಮಾಡಿರ್ತೀರಿ ಸೋ ಇಲ್ಲಿ ನಿಮ್ಮ ಲಿಮಿಟ್ ದಾಟಿ ನೀವು ಯುಪಿಐ ಮೂಲಕ ಹಣ ಟ್ರಾನ್ಸಾಕ್ಷನ್ ಮಾಡೋದಕ್ಕೆ ಆಗಲ್ಲ ಆಪ್ ನಲ್ಲೂ ಕೂಡ ಲಿಮಿಟ್ ಸೆಟ್ ಆಗ್ಬಿಡುತ್ತೆ ಅಕಸ್ಮಾತಾಗಿ ನಿಮ್ಮ ಫೋನ್ ಕಳೆದು ಹೋಯ್ತು ಅಥವಾ ನಿಮ್ಮ ಫೋನ್ ಹ್ಯಾಕ್ ಆಯ್ತು ಅಂತ ಹೇಳಿದ್ರೆ ಅವರಿಗೆ ಫುಲ್ ಅಮೌಂಟ್ ತೆಗೆದುಕೊಳ್ಳೋದಕ್ಕೆ ಸಾಧ್ಯವೇ ಇಲ್ಲ ಯಾಕಂದ್ರೆ ನೀವು ಲಿಮಿಟ್ ಸೆಟ್ ಮಾಡಿರ್ತೀರಿ ಸೋ ನಿಮ್ಮ ಲಿಮಿಟ್ ದಾಟಿ ನೀವು ಯುಪಿಐ ಮೂಲಕ ಹಣ ಟ್ರಾನ್ಸಾಕ್ಷನ್ ಮಾಡೋದಕ್ಕೆ ಆಗಲ್ಲ ಇದು ಬೇರೆ ಬೇರೆ ಬ್ಯಾಂಕ್ ಅಕೌಂಟ್ ಗಳಿಗೆ ಬೇರೆ ಬೇರೆ ಮಾದರಿಯಲ್ಲಿ ಇರುತ್ತೆ ಹಾಗೇನೇ ಬೇರೆ ಬೇರೆ ರೀತಿ ಮಾಡಬೇಕಾಗುತ್ತೆ ಇದರಿಂದಾಗಿ ತಪ್ಪಾಗಿ ದೊಡ್ಡ ಪೇಮೆಂಟ್ ಹೋಗೋದಿಲ್ಲ.
ಮಕ್ಕಳು ಹಣ ಕಳಿಸುವಂತ ಸಾಧ್ಯತೆ ಕಡಿಮೆ ಆಗುತ್ತೆ ಡೈಲಿ ಖರ್ಚು ಮಾಡೋದು ಇದೆಯಲ್ಲ ಅದು ಕಂಟ್ರೋಲ್ ಆಗುತ್ತೆ ಯುಪಿಐ ಪಿನ್ ಹೊರತಾಗಿ ಇನ್ನೊಂದು ಎಕ್ಸ್ಟ್ರಾ ಪ್ರೊಟೆಕ್ಷನ್ ಇದು ಅಂತ ಹೇಳಬಹುದು ಇನ್ನು ಫೀಚರ್ ನಂಬರ್ ಫೋರ್ ಯುಪಿಐ ಕ್ಯೂಆರ್ ರಿವರ್ಸಲ್ ವಾರ್ನಿಂಗ್ ಕ್ಯೂಆರ್ ಸ್ಕ್ಯಾನ್ ಮಾಡುವಾಗ ಫ್ರಾಡ್ ಆಗೋದ್ರಿಂದ ತಪ್ಪಿಸಿಕೊಳ್ಳಿ ಸೋ ಇದು ಬಹುತೇಕ ಎಲ್ಲರಿಗೂ ಕೂಡ ಗೊತ್ತು ಫೇಕ್ ಕ್ಯೂಆರ್ ಕೋಡ್ ಇಟ್ಕೊಂಡು ನಮ್ಮ ಅಕೌಂಟ್ ಅನ್ನ ಹ್ಯಾಕ್ ಮಾಡೋದು ನೋಡಿ ಹೆಂಗೆ ನೀವು ರಿವಾರ್ಡ್ಸ್ ಗೆದ್ದಿದ್ದೀರಿ ಈ ಕ್ಯೂಆರ್ ಕೋಡ್ ಅನ್ನ ಸ್ಕ್ಯಾನ್ ಮಾಡಿ ನಿಮ್ಮ ಹಣವನ್ನ ಅಂದ್ರೆ ಬಹುಮಾನದ ಹಣವನ್ನ ಪಡ್ಕೊಳ್ಳಿ ಅಂತ ಹೇಳಿ ಕಾಲ್ಗಳು ಬರ್ತವೆ ಮೆಸೇಜ್ ಗಳು ಬರ್ತವೆ ಇದರಿಂದಾಗಿ ಎಷ್ಟೋ ಜನ ಆತರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳ್ಕೊಂಡಿದ್ದಾರೆ ಹಾಗೇನೇ ನೀವು ತಪ್ಪಾಗಿ ನನ್ನ ಅಕೌಂಟ್ಗೆ ಹಣ ಹಾಕಿದೀರಿ ಸೋ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣವನ್ನ ವಾಪಸ್ ಪಡ್ಕೊಳ್ಳಿ ಸೋ ಈ ರೀತಿಯ ಹಲವು ರೀತಿ ಕ್ಯೂಆರ್ ಕೋಡ್ ಸ್ಕ್ಯಾಮ್ ನಡೆಯುತ್ತೆ.
ನೀವು ಬಚಾವಾಗಬೇಕು ಹೌದು ಈ ಕ್ಯೂಆರ್ ಕೋಡ್ ಎಲ್ಲ ಒಂದೇ ರೀತಿ ಇರುತ್ತೆ ಇದರಲ್ಲಿ ಯಾವುದು ನಿಜ ಯಾವುದು ಫೇಕ್ ಅಂತ ಹೇಗೆ ಐಡೆಂಟಿಫೈ ಮಾಡೋದು ನಾವು ಹೇಗೆ ಅದನ್ನ ಕಂಡುಹಿಡಿಯೋದು ಅಂತ ಬಹಳಷ್ಟು ಜನರಿಗೆ ಪ್ರಶ್ನೆಗಳಿದ್ದಾವೆ ಇದಕ್ಕೆಲ್ಲ ಸ್ಪೆಸಿಫಿಕ್ ಆಗಿರುವಂತ ಫೀಚರ್ ಏನಿಲ್ಲ ಆದರೆ ನೀವು ಸೆಕ್ಯೂರಿಟಿ ಅಲರ್ಟ್ ಅನ್ನೋ ಆಪ್ಷನ್ ಅನ್ನ ಉಪಯೋಗಿಸಿ ಸೇಫ್ ಆಗಿರಬಹುದು ನೀವೇನಾದ್ರೂ ಕ್ಯೂಆರ್ ಕೋಡ್ ಅನ್ನ ಸ್ಕ್ಯಾನ್ ಮಾಡಿದಾಗ ಅದು ಫೇಕ್ ಆಗಿರೋ ಕ್ಯೂಆರ್ ಕೋಡ್ ಆದ್ರೆ ವಾರ್ನಿಂಗ್ ಸಿಂಬಲ್ ಬರುತ್ತೆ ಜೊತೆಗೆ ನೋಟಿಫಿಕೇಶನ್ ಕೂಡ ಬರಬಹುದು ಸೋ ಅದರಿಂದ ನೀವು ತಿಳಿದುಕೊಳ್ಳಬಹುದು ಇದೊಂದು ಫೇಕ್ ಕ್ಯೂಆರ್ ಕೋಡ್ ಅಂತ ಹೇಳಿ ಹಾಗಾಗಿ ಹಣ ಕಳಿಸೋದ್ರಿಂದ ನೀವು ಬಚಾವಾಗಬಹುದು ಹಣ ಉಳಿಸಬಹುದು ಸೋ ಅದನ್ನ ಹೇಗೆ ಮಾಡೋದು ಅಂತ ಹೇಳಿ ಈಗ ನಾನು ನಿಮಗೆ ಸ್ಟೆಪ್ ಬೈ ಸ್ಟೆಪ್ ಹೇಳಿಕೊಡ್ತೀನಿ ಸೋ ಮೊದಲಿಗೆ ಜಿಪೇ ಓಪನ್ ಮಾಡಿ ಅದಾದಮೇಲೆ ಪ್ರೊಫೈಲ್ ಅನ್ನ ಕ್ಲಿಕ್ ಮಾಡಿ ಹಾಗೇನೇ ಇಲ್ಲಿ ಸೆಟ್ಟಿಂಗ್ಸ್ ಅಂತ ಹೇಳುವಂತ ಆಪ್ಷನ್ ಇದೆಯಲ್ಲ ಅದರ ಮೇಲೆ ಕ್ಲಿಕ್ ಮಾಡಿ ಅದಾದಮೇಲೆ ಇಲ್ಲಿ ನೋಟಿಫಿಕೇಶನ್ ಅಂಡ್ ಇಮೇಲ್ಸ್ ಅಂತ ಇದೆಯಲ್ಲ ಅದನ್ನ ಕ್ಲಿಕ್ ಮಾಡಿ ಸೋ ಇಲ್ಲಿ ಈಗ ನಿಮಗೆ ಕಾಣಿಸುತ್ತಲ್ವಾ ಸ್ಮಾರ್ಟ್ ಅಲರ್ಟ್ಸ್ ಅಂತ ಹೇಳುವಂತ ಒಂದು ಆಪ್ಷನ್ ಇದೆಯಲ್ಲ ಸೋ ಅದನ್ನ ಆನ್ ಮಾಡಿದ್ರೆ ಆಯ್ತು ಇದು ಸ್ಕ್ಯಾಮ್ಗೆ ಮಾತ್ರ ಅಲ್ಲ ಅಪ್ಕಮಿಂಗ್ ಬಿಲ್ಸ್ ಫ್ಯೂಚರ್ ರಿವಾರ್ಡ್ಸ್ ಏನಾದ್ರೂ ಬರೋದಿದ್ರೆ ಇದರಿಂದ ಗೊತ್ತಾಗುತ್ತೆ ಅಂದ್ರೆ ನೋಟಿಫಿಕೇಶನ್ ಬರುತ್ತೆ.
ಈ ಸಿಂಪಲ್ ಸ್ಟೆಪ್ ಅನ್ನ ನೀವು ಫಾಲೋ ಮಾಡಿದ್ರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳ್ಕೊಳ್ಳೋದು ಅಂದೆ ಸೋ ಈ ಆಪ್ಷನ್ ಅನ್ನ ನೀವು ಎನೇಬಲ್ ಮಾಡ್ಕೊಂಡ್ರೆ ಫೇಕ್ ಕ್ಯೂಆರ್ ಕೋಡ್ ಸ್ಕ್ಯಾಮ್ ಇಂದ ಬಚಾವಾಗಲಿಕ್ಕೆ ಅವಕಾಶ ಇದೆ ಇನ್ನು ಫೀಚರ್ ನಂಬರ್ ಫೈವ್ ಯುಪಿಐ ಲೈಟ್ ಇದೊಂದು ಒಳ್ಳೆಯ ಫೀಚರ್ ಆದ್ರೆ ತುಂಬಾ ಜನ ಇದನ್ನ ಯೂಸ್ ಮಾಡಲ್ಲ ಆಪ್ ನಲ್ಲಿ ಇದು ವಾಲೆಟ್ ತರಹ ವರ್ಕ್ ಆಗುತ್ತೆ 500 ರಿಂದ 2000 ರೂಪವರೆಗೆ ನೀವಿಲ್ಲಿ ಹಣವನ್ನ ಹಾಕಿಡಬಹುದು ಇದನ್ನ ನೀವು ಯಾವಾಗ ಬೇಕಾದರೂ ಯೂಸ್ ಮಾಡಬಹುದು ಪಿನ್ ನಂಬರ್ ಇಲ್ಲದೇನೆ ಈ ಫೀಚರ್ ಸೇಫ್ಟಿನು ಹೌದು ಹಾಗೇನೇ ಮನಿ ಸೇವರ್ ಕೂಡ ಹೌದು ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಅಮೌಂಟ್ ನೀವು ಟ್ರಾನ್ಸ್ಫರ್ ಮಾಡುವಾಗ ಬ್ಯಾಂಕ್ ಅಕೌಂಟ್ ಇಂದ ಹೋಗಲ್ಲ ವಾಲೆಟ್ ನಿಂದ ಇದು ಟ್ರಾನ್ಸ್ಫರ್ ಆಗುತ್ತೆ ಸೋ ಬ್ಯಾಂಕ್ ಟ್ರಾನ್ಸಾಕ್ಷನ್ ಚಾರ್ಜಸ್ ನಿಂದ ನೀವಿಲ್ಲಿ ಬಚಾವಾಗಬಹುದು ಹಾಗೇನೇ ಯುಪಿಐ ಲೈಟ್ ಇದೆಯಲ್ಲ ಇಂಟರ್ನೆಟ್ ಇಲ್ಲದೇನು ಕೂಡ ವರ್ಕ್ ಆಗುತ್ತೆ ಸೋ ಇದರಿಂದ ಪೇಮೆಂಟ್ ಫೈಲ್ಯೂರ್ ಆಗುವಂತ ಚಾನ್ಸಸ್ ಇಲ್ಲ ಹಾಗಿದ್ರೆ.
ಈ ಫೀಚರ್ ಅನ್ನ ಎನೇಬಲ್ ಮಾಡೋದು ಹೇಗೆ ನೋಡೋಣ ಬನ್ನಿ ಸೋಗೂಪೇ ಆಪ್ ಅನ್ನ ಓಪನ್ ಮಾಡಿ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ಅದಾದ್ಮೇಲೆ ಇಲ್ಲಿ ಬ್ಯಾಂಕ್ ಅಕೌಂಟ್ ಅಂತ ಹೇಳುವಂತ ಆಪ್ಷನ್ ಇದೆಯಲ್ಲ ಅದರ ಮೇಲೆ ಕ್ಲಿಕ್ ಮಾಡಿ ಹಾಗೇನೇ ಇಲ್ಲಿ ನೀವು ಸ್ವಲ್ಪ ಸ್ಕ್ರಾಲ್ ಮಾಡಿದ್ರೆ ನಿಮಗೆ ಇಲ್ಲಿ ಕಾಣಿಸುತ್ತೆ ಸೆಟ್ ಅಪ್ ಯುಪಿಐ ಲೈಟ್ ಅಂತ ಹೇಳಿ ಪೇ ಪಿನ್ ಫ್ರೀ ಅಂಡರ್ 1000 ರೂಪ ಅಂತ ಇದೆ ಸೋ ಅದನ್ನ ಕ್ಲಿಕ್ ಮಾಡಿ ಸೋ ಇಲ್ಲಿ ನೀವು ನಿಮಗೆ ಬೇಕಾದಷ್ಟು ಅಮೌಂಟ್ ಅನ್ನ ಹಾಕಿ ಸೆಟ್ ಮಾಡಬಹುದು ಸೋ ನಾನಿಲ್ಲಿ 50 ರೂಪಾಯನ್ನ ಹಾಕಿ ಆಡ್ 50 ಅಂತ ಹೇಳಿ ಕೊಡ್ತೀನಿ ಅದೇ ತರ ನಮ್ಮಎಂಪಿ ಅನ್ನ ಹಾಕಬೇಕು ಎಂಪಿ ಅನ್ನ ಹಾಕಿ ಕ್ಲಿಕ್ ಕೊಟ್ರೆ ಆಯ್ತು ಸೋ ನಮ್ಮ ವಾಲೆಟ್ ಅಲ್ಲಿ 50 ರೂಪಾಯಿ ಬಂದು ಇದ್ುಬಿಡುತ್ತೆ ಎಸ್ ಯುಪಿಐ ಲೈಟ್ ಇಸ್ ರೆಡಿ 50 ರೂಪ ಆಡೆಡ್ ಅಂತ ಹೇಳಿ ಗೊತ್ತಾಗುತ್ತೆ ನಿಮಗೆ ಎಷ್ಟು ಅಮೌಂಟ್ ಬೇಕು ಅಂತ ಟೈಪ್ ಮಾಡಿ ಕ್ವಾಲಿಟಿಗೆ ಹಾಕಿ ಆಡ್ ಕೊಟ್ರೆ ಆಯ್ತು ಅದು ಸೆಟ್ ಆಗುತ್ತೆ ಸೋ ಈ ಐದು ಯುಪಿಐ ಫೀಚರ್ಸ್ ಅನ್ನ ನಾನು ನಿಮಗೆ ತಿಳಿಸಿಕೊಟ್ಟಿದೀನಿ ಸೋ ಇದನ್ನ ನೀವು ನಿಮ್ಮ ಯುಪಿಐ ನಲ್ಲಿ ಸೆಟ್ ಮಾಡ್ಕೊಂಡ್ರೆ ಹಣ ಉಳಿಸಬಹುದು.


