Thursday, November 20, 2025
HomeTech NewsMobile PhonesGoogle Pixel ಖರೀದಿಗೆ ಬ್ರೇಕ್ ಹಾಕಿ! ಕಾರಣ ಇಲ್ಲಿದೆ

Google Pixel ಖರೀದಿಗೆ ಬ್ರೇಕ್ ಹಾಕಿ! ಕಾರಣ ಇಲ್ಲಿದೆ

amazon ಹಾಗೆ flipkart ಸೇಲ್ ಅಲ್ಲಿ ಗೂಗಲ್ ಪಿಕ್ಸೆಲ್ ಮೊಬೈಲ್ಸ್ ತುಂಬಾ ಕಮ್ಮಿ ಪ್ರೈಸ್ ಗೆ ಸಿಗ್ತಾ ಇದೆ ತುಂಬಾ ಜನ ನನಗೆ ಕಾಮೆಂಟ್ ಸೆಕ್ಷನ್ ಅಲ್ಲೂ ಕೂಡ ಕೇಳ್ತಾ ಇದ್ದೀರಾ ಗೂಗಲ್ ಪಿಕ್ಸೆಲ್ ಮೊಬೈಲ್ಸ್ ನ ತಗೋಬಹುದಾ ಅಂತ ಹೇಳಿ ಲಿಟ್ರಲಿ ಹೇಳ್ಬೇಕು ಅಂದ್ರೆ ಈ ವಿಡಿಯೋ ಮಾಡಬೇಕು ಅಂತ 1% ಕೂಡ ಥಾಟ್ ಇರಲಿಲ್ಲ ಗೂಗಲ್ ಪಿಕ್ಸೆಲ್ 8 ಕಮ್ಮಿ ಪ್ರೈಸ್ ಗೆ ಸಿಕ್ತಾ ಇದೆ ತಗೋಬಹುದಾ ಗೂಗಲ್ ಪಿಕ್ಸೆಲ್ 7a ತಗೋಬಹುದಾ ಹಾಗೆ ಬಂದ್ಬಿಟ್ಟು ಗೂಗಲ್ ಪಿಕ್ಸೆಲ್ ಫೋಲ್ಡ್ ಮೊಬೈಲ್ ನ ತಗೋಬಹುದಾ ಈ ರೀತಿಯಾಗಿ ತುಂಬಾ ಜನ ತುಂಬಾ ರೀತಿಯಾಗಿ ಕ್ವೆಶ್ಚನ್ ಮಾಡಿದ್ದಾರೆ ನಾನೇನ್ ಅನ್ಕೊಂಡಿದ್ದೆ ಅಂದ್ರೆ ತುಂಬಾ ಜನ ಪರ್ಚೇಸ್ ಮಾಡಲ್ಲ ಅನ್ಕೊಂಡಿದ್ದೆ ಆದ್ರೆ ತುಂಬಾ ಜನ ಈ ಸಲ ಗೂಗಲ್ ಪಿಕ್ಸೆಲ್ ಮೊಬೈಲ್ಸ್ ಮೇಲೆ ಇಂಟರೆಸ್ಟ್ ತೋರಿಸ್ತಿದ್ದಾರೆ ಈ ಮೊಬೈಲ್ಸ್ ತಗೊಳ್ಳೋದಕ್ಕಿಂತ ಮುಂಚೆ 100% ಈ ಒಂದು ವಿಡಿಯೋನ ಕೊನೆವರೆಗೂ ನೋಡಿ ಈ ವಿಡಿಯೋ ನೋಡಿದಾದ್ಮೇಲೆ ನಿಮಗೆ ಇಂಟರೆಸ್ಟ್ ಇದ್ರೆ ಈ ಒಂದು ಮೊಬೈಲ್ಸ್ ನ ಪರ್ಚೇಸ್ ಮಾಡಿ ಫಸ್ಟ್ ಈ ಒಂದು ಸೇಲ್ ಅಲ್ಲಿ google pixel ಫೋನ್ಸ್ ಏನೇನು ಪ್ರೈಸ್ ಗೆ ಸಿಗ್ತಾ ಇದೆ ಅಂತ ಹೇಳ್ಬಿಟ್ಟು ನೋಡೋಣ ಅಂತೆ google pixel 8 32000 ಕ್ಕೆ ಸಿಗ್ತಾ ಇದೆ google pixel 7a 26000ಕ್ಕೆ ಸಿಗ್ತಾ ಇದೆ google pixel 9 65000 ಕ್ಕೆ ಸಿಗ್ತಾ ಇದೆ google pixel 9 pro xl 1 ಲಕ್ಷಕ್ಕೆ ಸಿಗ್ತಾ ಇದೆ ಫೋಲ್ಡ್ ಮೊಬೈಲ್ ನಿಮಗೆ 145000ಕ್ಕೆ ಸಿಗ್ತಾ ಇದೆ google pixel 7 34000ಕ್ಕೆ ಸಿಗ್ತಾ ಇದೆ google pixel 8 pro 83000ಕ್ಕೆ ಸಿಗ್ತಾ ಇದೆ 8a ನಿಮಗೆ 40000ಕ್ಕೆ ಸಿಗ್ತಾ ಇದೆ google pixel 7 pro 41 1000ಕ್ಕೆ ಸಿಕ್ತಾ ಇದೆ ಈ ಒಂದು ಪ್ರೈಸಸ್ ಕೇಳ್ಬೇಕಾದ್ರೆ ತುಂಬಾ ಖುಷಿಯಾಗುತ್ತಲ್ಲ ನೀವು ಈ ಮೊಬೈಲ್ ತಗೊಂಡಿದ್ದು ಆದ್ಮೇಲೆ ತುಂಬಾನೇ ಬೇಜಾರಾಗ್ತೀರಾ ರೀಸನ್ ಏನು ಅಂದ್ರೆ ಈ ಮೊಬೈಲ್ ಅಲ್ಲಿ ಏನೇನೆಲ್ಲಾ ಪ್ಲಸ್ ಇದೆ ಏನೇನೆಲ್ಲಾ ಮೈನಸ್ ಇದೆ ಅಂತ ಹೇಳ್ಬಿಟ್ಟು ತುಂಬಾ ಜನರಿಗೆ ಗೊತ್ತಿಲ್ಲ ಆದ್ರೆ ತುಂಬಾ ಜನ ಏನು ಯೋಚನೆ ಮಾಡಿದ್ದಾರೆ.

ಗೂಗಲ್ ಕಂಪನಿ ಒಳ್ಳೆ ಕಂಪನಿ ಅವರ ಮೊಬೈಲ್ಸ್ ತುಂಬಾನೇ ಚೆನ್ನಾಗಿರುತ್ತೆ ಸಾಫ್ಟ್ವೇರ್ ಅಪ್ಡೇಟ್ಸ್ ಕರೆಕ್ಟಾಗಿ ಬರುತ್ತೆ ಇಲ್ಲ ನಾನು ಇಲ್ಲ ಅಂತ ಹೇಳ್ತಾ ಇಲ್ಲ ಎಲ್ಲಾನು ಕೂಡ ಚೆನ್ನಾಗಿದೆ ಆದರೆ ಇದರಲ್ಲಿ ತುಂಬಾ ಮೈನಸ್ ಇದೆ ಅದಕ್ಕೋಸ್ಕರ ನಾನು ಈ ವಿಡಿಯೋ ಮಾಡ್ತಾ ಇದೀನಿ ಯಾರ್ಯಾರೆಲ್ಲ ಗೂಗಲ್ ಪಿಕ್ಸೆಲ್ ಮೊಬೈಲ್ಸ್ ನ ತಗೋಬೇಕು ಅಂತ ಪ್ಲಾನ್ ಮಾಡ್ತಿದಿರೋ ತುಂಬಾ ಸಿಂಪಲ್ ಆಗಿ ನಾನು ನಿಮಗೆ ಅರ್ಥ ಮಾಡಿಸ್ತೀನಿ ಗೂಗಲ್ ಪಿಕ್ಸೆಲ್ ಫೋನ್ಸ್ ಅಲ್ಲಿ ಏನೇನೆಲ್ಲಾ ಪ್ಲಸ್ ಇದೆ ಏನೇನೆಲ್ಲಾ ಮೈನಸ್ ಇದೆ ಅಂತ ಹೇಳ್ಬಿಟ್ಟು ಹೇಳ್ತೀನಿ ಇವಾಗ ನಾನೇನು ಪ್ಲಸ್ ಹಾಗೆ ಬಂದ್ಬಿಟ್ಟು ಮೈನಸ್ ಪಾಯಿಂಟ್ಸ್ ಹೇಳ್ತಿನಲ್ಲ ಅದು ಬಂದ್ಬಿಟ್ಟು ಹೋಲ್ಸೇಲ್ ಆಗಿ ತಗೊಳ್ಳಿ google pixel 8 ತುಂಬಾ ಚೆನ್ನಾಗಿದೆ google pixel 7 ಚೆನ್ನಾಗಿಲ್ಲ 7a ಚೆನ್ನಾಗಿದೆ ಫೋಲ್ಡ್ ಮೊಬೈಲ್ ಚೆನ್ನಾಗಿಲ್ಲ ಈ ರೀತಿಯಾಗಿ ಪರ್ಟಿಕ್ಯುಲರ್ ಆಗಿ ಈ ಮೊಬೈಲ್ ಚೆನ್ನಾಗಿದೆ ಈ ಮೊಬೈಲ್ ಚೆನ್ನಾಗಿಲ್ಲ ಅಂತ ಹೇಳ್ಬಿಟ್ಟು ನಾನು ಈ ವಿಡಿಯೋದಲ್ಲಿ ಹೇಳೋದಿಲ್ಲ ಹೋಲ್ಸೇಲ್ ಆಗಿ ಗೂಗಲ್ ಪಿಕ್ಸೆಲ್ ಫೋನ್ಸ್ ಅಲ್ಲಿ ಏನೇನೆಲ್ಲಾ ಪ್ಲಸ್ ಇದೆ ಏನೇನೆಲ್ಲಾ ಮೈನಸ್ ಇದೆ ಅಂತ ಹೇಳ್ಬಿಟ್ಟು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡ್ತೀನಿ ಈ ಎರಡು ಪಾಯಿಂಟ್ಸ್ ನ ನೀವು ಕರೆಕ್ಟಾಗಿ ಅರ್ಥ ಮಾಡ್ಕೊಂಡಿದ್ದೀರಾ ಅಂದ್ರೆ ಗೂಗಲ್ ಪಿಕ್ಸೆಲ್ ಫೋನ್ಸ್ ಮೇಲೆ ನಿಮಗೊಂದು ಐಡಿಯಾ ಸಿಗುತ್ತೆ ಫಸ್ಟ್ ಪ್ಲಸ್ ಪಾಯಿಂಟ್ಸ್ ಬಗ್ಗೆನೇ ಮಾತಾಡೋಣ.

os ಅಪ್ಡೇಟ್ಸ್ os ಅಪ್ಡೇಟ್ಸ್ ಅಲ್ಲಿ ನಾವು ಪ್ಲಸ್ ಅಂತಾನೆ ಹೇಳಬಹುದು ರೀಸನ್ ಏನು ಅಂದ್ರೆ ಐಫೋನ್ಸ್ ಅಲ್ಲಿ ನಿಮಗೆ ಯಾವ ರೀತಿ ಟೈಮ್ ಟು ಟೈಮ್ ನಿಮಗೆ ಅಪ್ಡೇಟ್ಸ್ ಬರುತ್ತೋ ಗೂಗಲ್ ಪಿಕ್ಸೆಲ್ ಫೋನ್ಸ್ ಅಲ್ಲೂ ಕೂಡ ನಿಮಗೆ ಅಪ್ಡೇಟ್ಸ್ ಅನ್ನೋದು ತುಂಬಾನೇ ಕರೆಕ್ಟ್ ಆಗಿರುತ್ತೆ ನೀವು ಯೋಚನೆ ಮಾಡೋ ಅವಶ್ಯಕತೆನೇ ಇಲ್ಲ ನಿಮ್ಮ ಹತ್ರ ಗೂಗಲ್ ಪಿಕ್ಸೆಲ್ ಫೋನ್ ಇತ್ತು ಅಂದ್ರೆ ನಿಮಗೆ ಟೈಮ್ ಟು ಟೈಮ್ ಅಪ್ಡೇಟ್ಸ್ ಬರುತ್ತೆ ಅದು ಕೂಡ ಲಾಂಗ್ ರನ್ ಅರೌಂಡ್ ಸಿಕ್ಸ್ ಟು ಸೆವೆನ್ ಇಯರ್ಸ್ ವರೆಗೂ ನಿಮಗೆ ಅಪ್ಡೇಟ್ಸ್ ನ ಪ್ರೊವೈಡ್ ಮಾಡ್ತಾರೆ ಅಪ್ಡೇಟ್ ಬಗ್ಗೆ ನೀವು ಯಾವುದೇ ರೀತಿ ಯೋಚನೆ ಮಾಡೋದಕ್ಕೆ ಆದ್ರೆ ಹೋಗ್ಬೇಡಿ ಅಪ್ಡೇಟ್ ಮಾತ್ರ ನಿಮಗೆ ಟೈಮ್ ಟು ಟೈಮ್ ಬರುತ್ತೆ ಇನ್ನ ಡಿಸೈನ್ ಗೂಗಲ್ ಪಿಕ್ಸೆಲ್ ಎಲ್ಲಾ ಮೊಬೈಲ್ಸ್ ಕೂಡ ನಿಮಗೆ ಮಿನಿಮಲ್ ಡಿಸೈನ್ ಇರುತ್ತೆ ನಿಮಗೆ ತುಂಬಾ ಜಾತ್ರೆ ಏನು ಇರೋದಿಲ್ಲ ತುಂಬಾ ಕ್ಲಾಸಿನು ಕೂಡ ಇರೋದಿಲ್ಲ ನಿಮಗೆ ಮಿಡಲ್ ಅಲ್ಲಿ ಇರುತ್ತೆ ನೋಡೋದಕ್ಕೂ ಕೂಡ ತುಂಬಾನೇ ಕ್ಯೂಟ್ ಆಗಿರುತ್ತೆ ತುಂಬಾನೇ ಚೆನ್ನಾಗಿರುತ್ತೆ ಲೈಟ್ ಕಲರ್ಸ್ ಇರುತ್ತೆ ಹಾಗೆ ಬಂದ್ಬಿಟ್ಟು ಕೈಯಲ್ಲಿ ಮೊಬೈಲ್ ಇಟ್ಕೊಂಡಾಗ ಕೂಡ ನಿಮಗೆ ಬಿಲ್ಡ್ ಕ್ವಾಲಿಟಿ ತುಂಬಾನೇ ಚೆನ್ನಾಗಿರುತ್ತೆ ಡಿಸೈನ್ ಹಾಗೆ ಬಂದ್ಬಿಟ್ಟು ಬಿಲ್ಡ್ ಕ್ವಾಲಿಟಿಯಲ್ಲಿ ನಾವು ಎಲ್ಲಿನೂ ಕೂಡ ಮೈನಸ್ ಇಡೋದಿಕ್ಕೆ ಆದ್ರೆ ಆಗೋದಿಲ್ಲ ಅಷ್ಟು ಒಳ್ಳೆ ಮೊಬೈಲ್ಸ್ ಅಂತಾನೆ ಹೇಳಬಹುದು ಡಿಸೈನ್ ಕೂಡ ಇಲ್ಲಿ ನಿಮಗೆ ಸೂಪರ್ ಆಗಿ ಇರುತ್ತೆ ಇನ್ನ ಡಿಸ್ಪ್ಲೇನು ಕೂಡ ಸೂಪರ್ ಡಿಸ್ಪ್ಲೇ ಬಗ್ಗೆ ನಾನು ಆಮೇಲೆ ಮಾತಾಡ್ತೀನಿ ಡಿಸ್ಪ್ಲೇ ನಿಮಗೆ ಯಾವುದೇ ರೀತಿ ಪ್ರಾಬ್ಲಮ್ ಆದ್ರೆ ಇರೋದಿಲ್ಲ ಇನ್ನ ನೆಕ್ಸ್ಟ್ ಬಂದ್ಬಿಟ್ಟು ಕ್ಯಾಮೆರಾಸ್ ಕ್ಯಾಮೆರಾಸ್ ಗೆ ಫಿದಾ ಆಗಿ ಹೋಗ್ಬಿಡ್ತೀರಾ ಐಫೋನ್ ಗಿಂತ ಗೂಗಲ್ ಪಿಕ್ಸೆಲ್ ಫೋನ್ಸ್ ಅಲ್ಲಿ ಕ್ಯಾಮೆರಾಸ್ ನಿಮಗೆ ತುಂಬಾನೇ ಚೆನ್ನಾಗಿರುತ್ತೆ ಡೆಕ್ಸಾ ಮಾರ್ಕ್ ಅಲ್ಲಿ ಟಾಪ್ 10 ನಲ್ಲಿ ನೋಡ್ಕೊಂಡ್ರೆ ನಿಮಗೆ ಗೂಗಲ್ ಪಿಕ್ಸೆಲ್ ಫೋನ್ಸ್ ಜಾಸ್ತಿ ಇರುತ್ತೆ ರೀಸನ್ ಏನು ಅಂದ್ರೆ ಇಮೇಜ್ ಪ್ರೋಸೆಸ್ಸಿಂಗ್ ಅಷ್ಟು ಚೆನ್ನಾಗಿರುತ್ತೆ.

ಮೆಗಾ ಪಿಕ್ಸೆಲ್ ನಿಮಗೆ ಕಮ್ಮಿ ಇರುತ್ತೆ ಆದ್ರೆ ಇಮೇಜ್ ಪ್ರೋಸೆಸ್ಸಿಂಗ್ ಗೆ ಫಿದಾ ಆಗಿ ಹೋಗ್ಬಿಡ್ತೀರಾ ಅಷ್ಟು ಚೆನ್ನಾಗಿ ಇಮೇಜ್ ನ ಅದು ಪ್ರೋಸೆಸ್ ಮಾಡುತ್ತೆ ಅಂತಾನೆ ಹೇಳಬಹುದು ವಿಡಿಯೋಸ್ ಕೂಡ ನೀವು ಈಸಿಯಾಗಿ ಶೂಟ್ ಮಾಡಬಹುದು ಫೋಟೋಸ್ ಕೂಡ ಈಸಿಯಾಗಿ ಕ್ಯಾಪ್ಚರ್ ಮಾಡಬಹುದು ಡೀಟೇಲ್ ಮಾತ್ರ ನಿಮಗೆ ತುಂಬಾನೇ ಚೆನ್ನಾಗಿರುತ್ತೆ ನಿಮಗೆ ಗೂಗಲ್ ಪಿಕ್ಸೆಲ್ ಫೋನ್ಸ್ ಅಲ್ಲಿ ಇದು ಮೇನ್ ಹೈಲೈಟ್ ಅಂತಾನೆ ಹೇಳಬಹುದು ಹಾಗೆ ಬಂದ್ಬಿಟ್ಟು os ಅಲ್ಲಿ ನಿಮಗೆ ಕ್ಲೀನ್ ui ಇರುತ್ತೆ ui ಮಾತ್ರ ನಿಮಗೆ ತುಂಬಾನೇ ಚೆನ್ನಾಗಿರುತ್ತೆ ತುಂಬಾ ಸ್ಮೂತ್ ಇರುತ್ತೆ ಬ್ಲೋಟ್ವೇರ್ ಇರೋದಿಲ್ಲ ಆಡ್ಸ್ ಪ್ಲೇ ಆಗೋದಿಲ್ಲ ನಗೆ ಬಂದ್ಬಿಟ್ಟು ತುಂಬಾನೇ ಕ್ಲೀನ್ ಇರುತ್ತೆ ನಮಗೆ ಕ್ಲೀನ್ ui ಬೇಕು ಅಂತ ತುಂಬಾ ಜನ ಗೂಗಲ್ ಪಿಕ್ಸೆಲ್ ಮೊಬೈಲ್ಸ್ ನ ಪರ್ಚೇಸ್ ಮಾಡ್ತಾರೆ ಮೇನ್ಲಿ ui ಚೆನ್ನಾಗಿರಬೇಕು ಅಂತ ಹೇಳಿ ಇದಿಷ್ಟು ಕೂಡ ನಿಮಗೆ ಗೂಗಲ್ ಪಿಕ್ಸೆಲ್ ಫೋನ್ಸ್ ಅಲ್ಲಿ ಪ್ಲಸ್ ಪಾಯಿಂಟ್ ನೀವು ಯಾವುದಾದರೂ ಗೂಗಲ್ ಪಿಕ್ಸೆಲ್ ಫೋನ್ ತಗೊಳ್ಳಿ 20000 30000 50000 1/5 ಲಕ್ಷದವರೆಗೂ ನೀವು ಯಾವ ಗೂಗಲ್ ಪಿಕ್ಸೆಲ್ ಫೋನ್ ತಗೊಂಡ್ರು ಕೂಡ ಇದಿಷ್ಟು ಕೂಡ ಆ ಒಂದು ಮೊಬೈಲ್ಸ್ ಅಲ್ಲಿ ಪ್ಲಸ್ ಪಾಯಿಂಟ್ ಇರುತ್ತೆ ಇನ್ನ ನೆಕ್ಸ್ಟ್ ಮೈನಸ್ ಪಾಯಿಂಟ್ಸ್ ಬಗ್ಗೆ ಮಾತಾಡೋಣ ಅಂತೆ ಮೈನಸ್ ಪಾಯಿಂಟ್ಸ್ ನೀವು ಒಂದೊಂದೇ ಪಾಯಿಂಟ್ ಕೇಳ್ತಾ ಕೇಳ್ತಾ ಶಾಕ್ ಆಗಿ ಹೋಗ್ಬಿಡ್ತೀರಾ ರೀಸನ್ ಏನು ಅಂದ್ರೆ ಈ ಒಂದು ಪಾಯಿಂಟ್ಸ್ ನಾನು ಹೇಳ್ತಾ ಇಲ್ಲ flipkart ಓಪನ್ ಮಾಡಿ ನೀವು ಯಾವ ಗೂಗಲ್ ಪಿಕ್ಸೆಲ್ ಫೋನ್ ತಗೋಬೇಕು ಅಂತ ಪ್ಲಾನ್ ಮಾಡ್ತಿದ್ದೀರೋ.

ಆ ಒಂದು ಮೊಬೈಲ್ ಓಪನ್ ಮಾಡಿದ್ದು ಆದ್ಮೇಲೆ ಕೆಳಗಡೆ ನಿಮಗೆ ರಿವ್ಯೂಸ್ ಇರುತ್ತೆ ಆ ಒಂದು ರಿವ್ಯೂಸ್ ಅಲ್ಲಿ ಪ್ರತಿಯೊಂದನ್ನು ಕೂಡ ಓದಿ ಡಿಸ್ಪ್ಲೇ ಬ್ಯಾಟರಿ ಪರ್ಫಾರ್ಮೆನ್ಸ್ ಇದನ್ನೆಲ್ಲಾನು ಕೂಡ ನೀವು ಕರೆಕ್ಟಾಗಿ ಓದಿದ್ದೀರಾ ಅಂದ್ರೆ ಅಲ್ಲಿ ನಿಮಗೆ ಕ್ಲೀನ್ ಆಗಿ ಗೊತ್ತಾಗುತ್ತೆ ನಾರ್ಮಲ್ ಆಗಿ ನೋಡ್ಬೇಕಾದ್ರೆ ಈ ರೀತಿಯಾಗಿ ಎಲ್ಲಾನು ಕೂಡ ಗ್ರೀನ್ ಗ್ರೀನ್ ಇರುತ್ತೆ ಅವಾಗ ನಾವೇನು ಅನ್ಕೋತೀವಿ ಓ ಎಲ್ಲರೂ ಕೂಡ ಪಾಸಿಟಿವ್ ಆಗಿ ಕೊಟ್ಟಿದ್ದಾರಪ್ಪ ತುಂಬಾ ಚೆನ್ನಾಗಿದೆ ಈ ಮೊಬೈಲ್ ಅಂತ ಹೇಳ್ಬಿಟ್ಟು ಅನ್ಕೋತೀವಿ ಆದ್ರೆ ಒಂದು ಸಲ ಬ್ಯಾಟರಿ ಮೇಲೆ ಒಂದು ಸಲ ಡಿಸ್ಪ್ಲೇ ಮೇಲೆ ನೀವು ಟಚ್ ಮಾಡಿದ್ದೀರಾ ಅಂದ್ರೆ ರಿಲೇಟೆಡ್ ಕಾಮೆಂಟ್ಸ್ ಎಲ್ಲಾ ಬರುತ್ತೆ ಅದನ್ನೆಲ್ಲಾನು ಕೂಡ ಓದಿ ಅವಾಗ ನಿಮಗೊಂದು ಕ್ಲಾರಿಟಿ ಸಿಗುತ್ತೆ ಗೂಗಲ್ ಪಿಕ್ಸೆಲ್ ಫೋನ್ಸ್ ಅಲ್ಲಿ ಫಸ್ಟ್ ಮೈನಸ್ ಪಾಯಿಂಟ್ ಬಂದ್ಬಿಟ್ಟು ಹೀಟಿಂಗ್ ಇಶ್ಯೂ ನೀವು ಯಾವುದಾದರೂ ಗೂಗಲ್ ಪಿಕ್ಸೆಲ್ ಫೋನ್ಸ್ ತಗೊಳ್ಳಿ ನಿಮಗೆ ಹೀಟಿಂಗ್ ಇಶ್ಯೂ ಮಾತ್ರ ತುಂಬಾನೇ ಇರುತ್ತೆ ಮೊಬೈಲ್ ಅನ್ನೋದು ತುಂಬಾನೇ ಹೀಟ್ ಆಗ್ತಾ ಇರುತ್ತೆ ಅಲ್ಲಿ ಕಾಮೆಂಟ್ಸ್ ಅಲ್ಲಿ ನಾನು ಒಂದು ಸ್ವಲ್ಪ ಓದ್ದೆ ಪಾಪ ಎಷ್ಟೋ ಜನ ಏನು ಹೇಳ್ತಿದ್ದಾರೆ ಅಂದ್ರೆ ತಗೊಂಡಿ ಒಂದು ವಾರನು ಕೂಡ ಆಗಿಲ್ಲ ಮೊಬೈಲ್ ಬ್ಯಾಟರಿ ಅನ್ನೋದು ನಿಲ್ಲೋದೇ ಇಲ್ಲ ಒಂದು ಸಲ ನಾವು ಕಂಪ್ಲೀಟ್ ಆಗಿ ಚಾರ್ಜ್ ಮಾಡಿದ್ರೆ ಒನ್ ಡೇ ನನಗೆ ಬರೋದೇ ಇಲ್ಲ ಡೈಲಿ ನಾನು ಟೂ ಟೈಮ್ಸ್ ಚಾರ್ಜ್ ಮಾಡ್ತಿದೀನಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ.

ಒಂದು ಸ್ವಲ್ಪ ಜನ ನೋಡ್ಕೊಂಡ್ರೆ ಮೊಬೈಲ್ ಹೀಟ್ ಆದಾಗ ಮೊಬೈಲ್ನ ನಾವು ಕೈಯಲ್ಲಿ ಇಟ್ಕೊಳೋದಕ್ಕೂ ಕೂಡ ಆಗೋದಿಲ್ಲ ಅಷ್ಟರಮಟ್ಟಿಗೆ ಸುಡ್ತಾರೆ ಇರುತ್ತೆ ಒಂದೊಂದು ಸಲ ಬ್ಲಾಸ್ಟ್ ಆಗುತ್ತೇನೋ ಅಂತ ಹೇಳ್ಬಿಟ್ಟು ಭಯ ಆಗುತ್ತೆ ಆ ಲೆವೆಲ್ ಅಲ್ಲಿ ಹೀಟ್ ಆಗುತ್ತೆ ಅಂತ ಹೇಳ್ಬಿಟ್ಟು ಹೇಳ್ತಾ ಇದ್ದಾರೆ ಇನ್ನ ಒಂದು ಸ್ವಲ್ಪ ಜನ ನೋಡ್ಕೊಂಡ್ರೆ ನಮಗೆ ಎ ಫೀಚರ್ಸ್ ಏನು ಕೊಡ್ತಾರಲ್ಲ ಮ್ಯಾಜಿಕ್ ಎರೇಸರ್ ಇದೆಲ್ಲ ಇವಾಗ ಯಾವುದಾದರೂ ಒಂದು ಫೋಟೋದಲ್ಲಿ ನಾವು ಮ್ಯಾಜಿಕ್ ಎರೇಸರ್ ಈ ಒಂದು ಆಬ್ಜೆಕ್ಟ್ ಬೇಡ ಅಂತ ಹೇಳ್ಬಿಟ್ಟು ನಾವು ರಿಮೂವ್ ಮಾಡೋದಕ್ಕೆ ಇಟ್ಟರೆ ಮೊಬೈಲ್ ಮಾತ್ರ ತುಂಬಾ ಹೀಟ್ ಆಗ್ತಾ ಇದೆ ಅಂತೆ ಡಿಸ್ಪ್ಲೇ ಅಂತೂ ತುಂಬಾ ಹೀಟ್ ಆಗುತ್ತೆ ನಾವು ಜಸ್ಟ್ ಬೆರಳು ಇಡೋದಕ್ಕೂ ಕೂಡ ಆಗೋದಿಲ್ಲ ಅಂತ ಹೇಳ್ಬಿಟ್ಟು ತುಂಬಾ ಜನ ಕಂಪ್ಲೇಂಟ್ ಮಾಡಿದ್ದಾರೆ ಈ ಒಂದು ಕಾಮೆಂಟ್ಸ್ ನೋಡಿದಾಗ ನಿಜವಾಗ್ಲೂ ತುಂಬಾ ಬೇಜಾರಾಯ್ತು ಅಂತಾನೆ ಹೇಳಬಹುದು ರೀಸನ್ ಏನು ಅಂದ್ರೆ 70000 80000 ಕೊಟ್ಬಿಟ್ಟು ಈ ಒಂದು ಮೊಬೈಲ್ಸ್ ನ ಪರ್ಚೇಸ್ ಮಾಡ್ತಾರೆ ಈಟಿ ಇಶ್ಯೂ ಮಾತ್ರ ನಿಮಗೆ ತುಂಬಾನೇ ಇರುತ್ತೆ ಹಾಗೆ ಬಂದ್ಬಿಟ್ಟು ಇದರಲ್ಲಿ ನಿಮಗೆ ಇನ್ನೊಂದು ಮೈನಸ್ ಏನು ಅಂದ್ರೆ ಟೆನ್ಸರ್ ಚಿಪ್ ಸೆಟ್ ನ ಯೂಸ್ ಮಾಡಿರ್ತಾರೆ snapdragon ಎಕ್ಸಿನೋಸ್ ಮೀಡಿಯಾ ಟೆಕ್ ಈ ಎಲ್ಲಾ ಪ್ರೊಸೆಸರ್ ಗೂ ಕೂಡ ಕಂಪೇರ್ ಮಾಡಿದ್ರೆ ನಿಮಗೆ ಪರ್ಫಾರ್ಮೆನ್ಸ್ ವೈಸ್ ತುಂಬಾ ಸ್ಲೋ ಇರುತ್ತೆ ಅಂತಾನೆ ಹೇಳಬಹುದು ಬೇರೆ ಪ್ರೊಸೆಸರ್ ಗೆ ಕಂಪೇರ್ ಮಾಡಿದ್ರೆ ಈ ಪ್ರೊಸೆಸರ್ ನಿಮಗೆ ತುಂಬಾನೇ ವೀಕ್ ಇರುತ್ತೆ ಗೇಮ್ಸ್ ಎಲ್ಲಾ ಆಡಬಹುದಾಗಲಿ ನಿಮಗೆ ಅಷ್ಟು ಒಳ್ಳೆ ಎಕ್ಸ್ಪೀರಿಯನ್ಸ್ ಇರೋದಿಲ್ಲ ನಾನು 70000 ಮೊಬೈಲ್ ಅಲ್ಲಿ ಗೇಮ್ ಆಡ್ತಿದೀನಿ ಅನ್ನೋ ಫೀಲ್ ನಿಮಗೆ ಇರೋದೇ ಇಲ್ಲ ಅಷ್ಟರಮಟ್ಟಿಗೆ ನಿಮಗೆ ಎಕ್ಸ್ಪೀರಿಯನ್ಸ್ ಅಲ್ಲಿ ಹಿಂದೆ ಇರ್ತೀರಾ ಇದೊಂದು ದೊಡ್ಡ ಮೈನಸ್ ಅಂತಾನೆ ಹೇಳಬಹುದು ಹಾಗೆ ಬಂದ್ಬಿಟ್ಟು ನಿಮಗೆ ಡಿಸ್ಪ್ಲೇ ಇಶ್ಯೂಸ್ ಕೂಡ ತುಂಬಾನೇ ಇರುತ್ತೆ ನಾವು ಟೆಕ್ ನ್ಯೂಸ್ ಅಲ್ಲಿ ಎಷ್ಟೋ ಸಲ ಮಾತಾಡಿದೀವಿ ಅಪ್ಡೇಟ್ ಮಾಡ್ಕೊಂಡ ತಕ್ಷಣ ಗ್ರೀನ್ ಲೈನ್ ಇಶ್ಯೂ ಬರೋದು.

ಕಂಪ್ಲೀಟ್ ಸ್ಕ್ರೀನ್ ಅನ್ನೋದು ಗ್ರೀನ್ ಆಗೋದು ಈ ರೀತಿಯಾಗಿ ಇಶ್ಯೂಸ್ ನಿಮಗೆ ತುಂಬಾನೇ ಇರುತ್ತೆ ಈ ರೀತಿಯಾಗಿ ಏನಾದ್ರು ಇಶ್ಯೂ ಆಯ್ತು ಅಂದ್ರೆ ಡಿಸ್ಪ್ಲೇ ಹಾಕಿಸಬೇಕು ಅಂದ್ರೆ ತುಂಬಾನೇ ಖರ್ಚಾಗುತ್ತೆ ಒಂದು ಹೊಸ ಡಿಸ್ಪ್ಲೇ ಹಾಕಿಸೋ ಜಾಗದಲ್ಲಿ ನಿಮಗೆ ಇನ್ನೊಂದು ಹೊಸ ಮೊಬೈಲ್ ಬಂದ್ಬಿಡುತ್ತೆ ಅಷ್ಟರ ಮಟ್ಟಿಗೆ ನಿಮಗೆ ಕಾಸ್ಟ್ ಅನ್ನೋದು ಜಾಸ್ತಿ ಇರುತ್ತೆ ಇನ್ನ ಈ ಒಂದು ಮೊಬೈಲ್ಸ್ ಅಲ್ಲಿ ಇನ್ನ ಒಂದು ದೊಡ್ಡ ಮೈನಸ್ ಏನು ಅಂದ್ರೆ ಸರ್ವಿಸ್ ಸೆಂಟರ್ಸ್ ಇಲ್ಲ ನಮ್ಮ ಇಂಡಿಯಾದಲ್ಲಿ ಸರ್ವಿಸ್ ಸೆಂಟರ್ಸ್ ತುಂಬಾ ಕಮ್ಮಿ ಇದೆ ಅಂತಾನೆ ಹೇಳಬಹುದು ಬೆಂಗಳೂರಲ್ಲೂ ಕೂಡ ಇದೆ ಅಂತ ಹೇಳ್ಬಿಟ್ಟು ಹೇಳ್ತಾರೆ ಅದು ಕೂಡ ಆಥರೈಸ್ಡ್ ಸರ್ವಿಸ್ ಸೆಂಟರ್ಸ್ ಇವರ ಆಫೀಶಿಯಲ್ ಸರ್ವಿಸ್ ಸೆಂಟರ್ ಇಲ್ಲ ಬೇರೆ ಸರ್ವಿಸ್ ಸೆಂಟರ್ ಅವರ ಜೊತೆ ಪಾರ್ಟ್ನರ್ಶಿಪ್ ತಗೊಂಡು ಇವರು ಆದ್ರೆ ರನ್ ಮಾಡ್ತಿದ್ದಾರೆ ಅವರ ಹತ್ರ ನೀವು ಹೋಗಿದ್ದೀರಾ ಅಂದ್ರೆ ಅವರು ಏನು ಹೇಳ್ತಾರೆ ಅಂದ್ರೆ ಡೆಲ್ಲಿಗೆ ಹೋಗಿ ಅಂತ ಹೇಳ್ಬಿಟ್ಟು ಹೇಳ್ತಾರೆ ಡೆಲ್ಲಿಯಲ್ಲಿ ಮೇನ್ ಬ್ರಾಂಚ್ ಇದೆ ಮೇನ್ ಸರ್ವಿಸ್ ಸೆಂಟರ್ ಇದೆ ಅಲ್ಲಿ ಹೋಗ್ಬಿಟ್ಟು ರಿಪೇರ್ ಮಾಡಿಸ್ಕೊಳ್ಳಿ ಅಂತ ಹೇಳ್ಬಿಟ್ಟು ಹೇಳ್ತಾರೆ ಅವರಿಗೆ ಕಾಲ್ ಮಾಡಿದ್ರೆ ನೀವು ಜಸ್ಟ್ ನಮ್ಮ ಅಡ್ರೆಸ್ಸಿಗೆ ಕೊರಿಯರ್ ಮಾಡಿ ನಾವು ಚೆಕ್ ಮಾಡಿ ಹೇಳ್ತೀವಿ ಅಂತ ಹೇಳ್ಬಿಟ್ಟು ಹೇಳ್ತಾರೆ ಇದೊಂದು ದೊಡ್ಡ ಮೈನಸ್ ನಿಮ್ಮ ಮೊಬೈಲ್ ಗೆ ಏನಾದ್ರು ಪ್ರಾಬ್ಲಮ್ ಆಯ್ತು ಸೊ ಹೋಗ್ಬಿಟ್ಟು ಎಲ್ಲಾದರೂ ಸರ್ವಿಸ್ ಮಾಡಿಸಬೇಕು ಅಂದ್ರೆ ಅದು ತುಂಬಾನೇ ಕಷ್ಟ ಡೆಲ್ಲಿಯಲ್ಲಿ ನಿಮಗೆ ಸರ್ವಿಸ್ ಸೆಂಟರ್ ಇದೆ ಇದೊಂದನ್ನ ನೀವು ತಲೆಯಲ್ಲಿ ಇಟ್ಟುಕೊಳ್ಳಿ ಇವೆಲ್ಲಾನು ಕೂಡ ಮೇಜರ್ ಮೈನಸ್ ಪಾಯಿಂಟ್ಸ್ ಅಂತಾನೆ ಹೇಳಬಹುದು ಏನಕ್ಕೆ ನಾನು ಮೇಜರ್ ಮೈನಸ್ ಪಾಯಿಂಟ್ಸ್ ಅಂತ ಹೇಳ್ತಿದ್ದೀನಿ.

ಗೂಗಲ್ ಪಿಕ್ಸೆಲ್ ಫೋನ್ಸ್ ಅಲ್ಲಿ ಎಷ್ಟು ಮೈನಸ್ ಇದಿಯೋ ಅಷ್ಟೇ ಪ್ಲಸ್ ಇದೆ ಎಷ್ಟು ಪ್ಲಸ್ ಇದಿಯೋ ಅಷ್ಟೇ ಮೈನಸ್ ಇದೆ ಎರಡನ್ನು ಕೂಡ ಯೋಚನೆ ಮಾಡಿ ಬ್ಯಾಲೆನ್ಸ್ ಮಾಡಿದ್ದು ಆದ್ಮೇಲೆ ಈ ಒಂದು ಮೊಬೈಲ್ಸ್ ನ ಪರ್ಚೇಸ್ ಮಾಡಿ ಯಾವುದಾದರೂ ಮೊಬೈಲ್ ಆಗ್ಲಿ ಮೊಬೈಲ್ ಹೀಟ್ ಆಗ್ತಾ ಇದೆ ಅಂದ್ರೆ ಆ ಮೊಬೈಲ್ ಲೈಫ್ ಸ್ಪಯಾನ್ ಕೂಡ ಕಮ್ಮಿ ಆಗ್ತಾ ಹೋಗುತ್ತೆ ಯಾವತ್ತೇ ಆಗ್ಲಿ ಎಲೆಕ್ಟ್ರಾನಿಕ್ ಐಟಮ್ಸ್ ಅನ್ನೋದು ಹೀಟ್ ಆಗ್ಬಾರದು ಹೀಟ್ ಆಯ್ತು ಅಂದ್ರೆ ಮೊಬೈಲ್ಸ್ ಅನ್ನೋದು ತುಂಬಾನೇ ವೀಕ್ ಆಗ್ಬಿಡುತ್ತೆ ಆದ್ರೆ ಗೂಗಲ್ ಪಿಕ್ಸೆಲ್ ಫೋನ್ಸ್ ನೋಡ್ಕೊಂಡ್ರೆ ವಿಪರೀತವಾಗಿ ಹೀಟ್ ಆಗುತ್ತೆ ಅಂತಾನೆ ಹೇಳಬಹುದು ಇದೊಂದನ್ನ ತಲೆಯಲ್ಲಿ ಇಟ್ಕೊಂಡು ಗೂಗಲ್ ಪಿಕ್ಸೆಲ್ ಫೋನ್ಸ್ ನ ತಗೊಳ್ಳಿ ಕಮ್ಮಿ ಪ್ರೈಸ್ ಗೆ ಸಿಕ್ತಾ ಇದೆ ನಾನು ಇಲ್ಲ ಅಂತ ಹೇಳ್ತಾ ಇಲ್ಲ ಕಮ್ಮಿ ಪ್ರೈಸ್ ಗೆ ಸಿಕ್ತಾ ಇದೆ ಅಂತ ಹೇಳ್ಬಿಟ್ಟು 20000 30000 40000 ಕೊಟ್ಬಿಟ್ಟು ಆ ಮೊಬೈಲ್ಸ್ ನ ತಗೊಂತೀರಾ ಆಮೇಲೆ ವಿಪರೀತವಾಗಿ ಮೊಬೈಲ್ ಹೀಟ್ ಆಯ್ತು ಅಂದ್ರೆ ನಿಮಗೆ ಬೇಜಾರಲ್ಲ ಒಂದು ಸ್ವಲ್ಪ ಹೊತ್ತು ಕೂಡ ನೀವು ಮೊಬೈಲ್ ಯೂಸ್ ಮಾಡೋದಕ್ಕೆ ಆದ್ರೆ ಆಗೋದಿಲ್ಲ ಇದನ್ನೆಲ್ಲಾನು ಕೂಡ ಯೋಚನೆ ಮಾಡಿದ್ದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments