ರಾಜ್ಯದ ನಿರುದ್ಯೋಗಗಳಿಗೆ ಕೊನೆಗೂ ಕೂಡ ರಾಜ್ಯ ಸರ್ಕಾರ ಒಂದು ಗುಡ್ ನ್ಯೂಸ್ ಅನ್ನ ನೀಡಿದೆ. ಏನ ಆ ಗುಡ್ ನ್ಯೂಸ್ ಸರ್ಕಾರಿ ಹುದ್ದೆಯನ್ನ ಬಯಸುವಂತವರು ಯಾರ್ಯಾರ ಇದ್ದೀರಿ ಅರ್ಹ ಕ್ಯಾಂಡಿಡೇಟ್ಸ್ ಯಾರ್ಯಾರ ಇದ್ದೀರಿ ಅವರೆಲ್ಲರಿಗೂ ಕೂಡ ಒಂದು ಗುಡ್ ನ್ಯೂಸ್ ಅನ್ನ ರಾಜ್ಯ ಸರ್ಕಾರ ನೀಡ್ತಾ ಇದೆ. ಒಂದು ವರ್ಷ ಅಲ್ಲ ಕಳೆದ ಎರಡು ವರ್ಷಗಳಿಂದನು ಕೂಡ ರಾಜ್ಯ ಸರ್ಕಾರ ಅದರಲ್ಲೂ ಕೂಡ ಕಾಂಗ್ರೆಸ್ ಸರ್ಕಾರ ಬಂದ ಒಂದು ವರ್ಷಕ್ಕೆ ನಾವು ರಿಕ್ರೂಟ್ಮೆಂಟ್ ಅನ್ನ ಶುರು ಮಾಡ್ತೀವಿ ಯಾವಯಾವುದು ವಿವಿಧ ಇಲಾಖೆಯಲ್ಲಿ ಖಾಲಿ ಹುದ್ದೆಗಳಿದಾವೆ ಆ ಹುದ್ದೆಗಳನ್ನ ಭರ್ತಿ ಮಾಡುವಂತ ಕಾರ್ಯವನ್ನ ಮಾಡ್ತೀವಿ ಅಂತ ಹೇಳಿ ಹೇಳಿತ್ತು ಆದರೆ ಎರಡು ವರ್ಷ ಆದರೂನು ಕೂಡ ಒಂದೇ ಒಂದು ಹುದ್ದೆಯನ್ನ ನೇಮಕಾತಿಮಾಡ ಮಾಡಿಕೊಂಡಿದ್ದಿಲ್ಲ ಇನ್ಫ್ಯಾಕ್ಟ್ ಕಳೆದ ಬಿಜೆಪಿ ಸರ್ಕಾರದಲ್ಲಿ ಅಧಿಸೂಚನೆ ಏನಆಗಿತ್ತಲ್ಲ ಅವುಗಳ ನೇಮಕಾತಿಯ ಪ್ರಕ್ರಿಯೆ ಆಯ್ತು ಅದರಲ್ಲಿ ಶಿಕ್ಷಣ ಇಲಾಖೆಯಲ್ಲಿ ನಿಮಗೆ ಟೀಚರ್ಸ್ ರಿಕ್ರೂಟ್ಮೆಂಟ್ ಆಯ್ತು ಅದು ಕೂಡ ಸಾಕಷ್ಟು ಡಿಲೇ ಆಗಿರೋದು ಕೂಡ ವಿಚಾರ ಎಲ್ಲರಿಗೂ ಕೂಡ ಗೊತ್ತಿರುವಂತದ್ದು ಸೋ ಈಗ ಗುಡ್ ನ್ಯೂಸ್ ಏನು ಅಂತಂದ್ರೆ ಬಹಳ ಪ್ರಮುಖವಾಗಿ ಕಳೆದ ಎರಡು ವರ್ಷಗಳಿಂದ ಯಾಕೆ ಆಗ್ತಾ ಇದ್ದಿಲ್ಲ ಅಂತಂದ್ರೆ ಒಳ ಮೀಸಲಾತಿ ಆಗಬೇಕು ಒಳ ಮೀಸಲಾತಿ ಆಗುವರೆಗೂ ಕೂಡ ರಿಕ್ರೂಟ್ಮೆಂಟ್ ಮಾಡಬೇಡಿ ಅಂತ ಹೇಳಿ ಪರಿಶಿಷ್ಟ ಪಂಗಡದ ಪರಿಶಿಷ್ಟ ಜಾತಿ ಇರಬಹುದು ಮತ್ತು ಪರಿಶಿಷ್ಟ ಪಂಗಡದ ಎಲ್ಲ ಜಾತಿಯ ಮುಖಂಡರು ಮತ್ತು ನಾಯಕರೆಲ್ಲರೂ ಕೂಡ ಆಗ್ರಹವನ್ನು ವ್ಯಕ್ತಪಡಿಸಿದ್ರು ಮತ್ತು ಸರ್ಕಾರನು ಕೂಡ ಈ ಬಗ್ಗೆ ಎಲ್ಲ ಇಲಾಖೆಗೆ ಡೈರೆಕ್ಷನ್ಸ್ ಅನ್ನ ಕೊಟ್ಟಿತ್ತು ಯಾವುದೇ ರೀತಿಯಾಗಿ ಸರ್ಕಾರಿ ಹುದ್ದೆಗಳಏನಿದೆ ವಿವಿಧ ಪೋಸ್ಟ್ಗಳು ಅವುಗಳಿಗೆ ರಿಕ್ರೂಟ್ಮೆಂಟ್ ಅನ್ನ ಮಾಡ್ಕೋಬೇಡಿ ಅಂತಹೇಳಿ ಸೂಚನೆಯನ್ನ ನೀಡಿತ್ತು ಸೋ ಈಲಲ್ಲಿ ಕಳೆದ ಎರಡು ವರ್ಷಗಳಿಂದನೂ ಕೂಡ ಯಾವುದೇ ರೀತಿಯಾದಂತ ನೇಮಕಾತಿಯ ಪ್ರಕ್ರಿಯೆ ಆಗಿದ್ದಿಲ್ಲ ಇನ್ಫ್ಯಾಕ್ಟ್ ಆರ್ಥಿಕ ಇಲಾಖೆ ಅಂಂದ್ರೆ ಹಣಕಾಸು ಇಲಾಖೆಯದ್ದ ಅನುಮೋದನೆ ಸಿಕ್ಕಿದ್ರೂ ಕೂಡ ರಿಕ್ರೂಟ್ಮೆಂಟ್ ಅನ್ನ ಶುರು ಮಾಡಿದ್ದಿಲ್ಲ ಈಗ ಆ ಪ್ರಕ್ರಿಯೆ ಶುರುವಾಗ್ತಾ ಇದೆ ಯಾಕೆ ಅಂದ್ರೆ ಎರಡು ದಿನ ಹಿಂದೀಚೆಗೆ ಅಷ್ಟೇ ಸರ್ಕಾರ ಒಳ ಮೀಸಲಾತಿಯ ಕುರಿತದಂತ ವರದಿ ಏನಿದೆ ನಾಗಮೋಹನ್ ದಾಸ್ ಅವರ ವರದಿಯನ್ನ ಕೆಲವೊಂದಷ್ಟು ಮಾರ್ಪಾಟನ್ನ ಮಾಡಿ ಈಗಾಗಲೇ ಎಲ್ಲೆಲ್ಲಿ ಮೀಸಲಾತಿ ಒಳಮೀಸಲಾತಿ ಏನೇನು ಕೊಡಬೇಕು ಅನ್ನೋದನ್ನು ಕೂಡ ಈಗ ನಿರ್ಧಾರ ಆಗಿದೆ.
ಈ ಹಿನ್ನಲಲ್ಲಿ ರಾಜ್ಯದಲ್ಲಿರುವಂತ ಎಲ್ಲ ವಿಭಾಗಗಳಲ್ಲೂ ಕೂಡ ನೇಮಕಾತಿ ಪ್ರಕ್ರಿಯೆಯನ್ನ ಶುರು ಮಾಡಬೇಕು ಅಂತ ಅಂತ ಹೇಳಿ ಈಗ ಸರ್ಕಾರ ಮುಂದಾಗ್ತಾ ಇದೆ ಅದರಲ್ಲೂ ಕೂಡ ಎಲ್ಲೆಲ್ಲಿ ಯಾವ ಯಾವ ಇಲಾಖೆಯಲ್ಲಿ ತುಂಬಾ ಅತ್ಯಗತ್ಯವಾಗಿ ಅವಶ್ಯಕವಾಗಿ ಬೇಕಾಗಿದೆ ಅವುಗಳನ್ನ ಮೊದಲು ಪ್ರಯಾರಿಟಿ ವೈಸ್ ಆಗಿ ನೇಮಕಾತಿಯನ್ನ ಮಾಡಿಕೊಳ್ಳಲಿಕ್ಕೂ ಕೂಡ ಸರ್ಕಾರ ಮುಂದಾಗ್ತಾ ಇದೆ ಈಗಾಗಲೇ ಪೊಲೀಸ್ ಇಲಾಖೆ ಇರಬಹುದು ಮತ್ತು ಶಿಕ್ಷಣ ಇಲಾಖೆ ಇರಬಹುದು ಅದರ ಜೊತೆಗೆ ಆರೋಗ್ಯ ಇಲಾಖೆ ಇರಬಹುದು ಈ ಮೂರು ಇಲಾಖೆಯಲ್ಲಿ ಬಹಳ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾಕಷ್ಟು ಪೋಸ್ಟ್ಗಳು ಖಾಲಿ ಉಳಿದಿದವೆ ಅದರಲ್ಲಿ ಶೇಕಡ ಅರ್ಧದಷ್ಟು ಆದರೂನು ರಿಕ್ರೂಟ್ಮೆಂಟ್ ಮಾಡ್ಕೋಬೇಕು ಅಂತನು ಕೂಡ ಮುಂದಾಗ್ತಾ ಇದೆ ನಿಮಗೆ ಆಶ್ಚರ್ಯ ಆಗ್ತದೆ ಸದ್ಯಕ್ಕೆ ಎಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇದವೆ ಅಂತ ನೋಡೋದಾದ್ರೆ 276000 ಹುದ್ದೆಗಳು ಖಾಲಿ ಇದಾವೆ ಇನ್ನು ಮೂರು ವರ್ಷಕ್ಕೆ ಎಷ್ಟುಆಗಬಹುದು ಅಂತ ಒಂದು ಅಂದಾಜನ್ನ ಯಾಕಂದ್ರೆ ಸರ್ಕಾರಿ ನೌಕರ ಸಂಘ ಕೊಟ್ಟಿರುವಂತ ಮಾಹಿತಿ ಪ್ರಕಾರ ನಿಮಗೆ ನೋಡ್ತಾ ಹೋದರೆ ಇದುಮೂರವರೆ ಲಕ್ಷದಷ್ಟು ಕೂಡ ಆಗುತ್ತೆ ಅಂತ ಹೇಳಿ ಮಾಹಿತಿ ಮಾಹಿತಿ ಲಭ್ಯ ಆಗ್ತಾ ಇದೆ ಅಂದ್ರೆಮೂರವರೆ ಲಕ್ಷದಷ್ಟು ಪೋಸ್ಟ್ಗಳು ಖಾಲಿ ಇರುತ್ತೆ ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ಇಲಾಖೆಯಲ್ಲಿ ಕೆಲಸ ಮಾಡ್ತಿರುವಂತವರಿಗೆ ಒತ್ತಡ ಹೆಚ್ಚಾಗ್ತಾ ಇದೆ ಬರಿ ಇದು ಮಾತ್ರ ಅಲ್ಲ ಜನರಿಗೆ ನಮಗೆ ಬಹಳ ತೊಂದರೆ ಆಗ್ತಾ.
ನಮ್ಮ ಕೆಲಸಗಳು ಏನಿದಾವೆ ಗವರ್ನಮೆಂಟ್ ಡಿಪಾರ್ಟ್ಮೆಂಟ್ಗೆ ಹೋದರೆ ಅವೈಲಬಲ್ ಇರೋದಿಲ್ಲ ಒಬ್ಬೊಬ್ಬರು ಮೂರು ಮೂರು ಕೆಲಸ ಮಾಡ್ತಿರ್ತಾರೆ ಅದರಲ್ಲೂ ಕೂಡ ರಜೆ ಏನಾದರೂ ಆಗಿಬಿಟ್ರೆ ಇವತ್ತುಆಗೋ ಕೆಲಸ ಒಂದು ವಾರದ ನಂತರ ಆಗುತ್ತೆ ಇನ್ನು ಕೆಲವು ಬಹಳ ಬಹಳಷ್ಟು ದಿನಗಳೇ ಮುಂದುಡುತ್ತೆ ಸಾಕಷ್ಟು ಸಂಖ್ಯೆಯಲ್ಲಿ ತೊಂದರೆನು ಕೂಡ ಆಗುತ್ತೆ ಪ್ರತಿವರ್ಷ ಸರ್ಕಾರಿ ನೌಕರರು ಎಷ್ಟು ಜನ ನಿವೃತ್ತಿ ಹೊಂತಾ ಇದ್ದಾರೆ ಅಂದ್ರೆ ಮಿನಿಮಮ್ 25ರಿಂದ 30ಸಾವ ಜನ ನಿವೃತ್ತಿ ಹೊಂತಾ ಇದ್ದಾರೆ ಅದರಲ್ಲಿ ಅಕಾಲಿಕ ಮರಣ ಇರಬಹುದು ಅನಾರೋಗ್ಯ ಕಾರಣಕ್ಕಾಗಿ ಬೇರೆ ಬೇರೆ ಕಾರಣಕ್ಕಾಗಿ ಸ್ವಯಂವಾಗಿ ರಿಟೈರ್ಡ್ ರೀತಿಯಾಗಿ ಅಂದ್ರೆ ರೆಸಿಗ್ನೇಷನ್ ಕೊಡುವಂತ ಕಾರ್ಯಗಳು ಕೂಡ ಆಗ್ತಾ ಇದಾವಲ್ಲ ಇವೆಲ್ಲವನ್ನು ಕೂಡ ನೋಡ್ತಾ ಹೋದ್ರೆ ನಿಮಗೆ ಕನಿಷ್ಠ ಏನಿಲ್ಲ ಅಂದ್ರೂನು ಕೂಡ ಪ್ರತಿವರ್ಷ 500 ರಿಂದ 1000 ವರೆಗೂ ಕೂಡ ಪೋಸ್ಟ್ಗಳು ಖಾಲಿ ಆಗ್ತಾ ಇದ್ದಾವೆ ಈ ರೀತಿಯಾಗಿ ನೋಡ್ತಾ ಹೋದ್ರೆ 2028ಕ್ಕೆಮೂರವರೆ ಲಕ್ಷಕ್ಕಿಂತಲೂ ಕೂಡ ಹೆಚ್ಚಾಗುತ್ತೆ ಅಂತಹೇಳಿ ಮಾಹಿತಿ ಇದೆ ಹೀಗಾದರೆಮೂರವರೆ ಲಕ್ಷದಷ್ಟು ಉದ್ಯೋಗಗಳಿಲ್ಲ ಸರ್ಕಾರಿ ನೌಕರರು ಇಲ್ಲ ಅನ್ನೋದಾದರೆ ಹೇಗೆ ಬ್ಯಾಲೆನ್ಸ್ ಮಾಡಬೇಕು ಅನ್ನೋದು ಬಹಳ ಕಷ್ಟ ಆಗುತ್ತೆ ಈಗಿಂದಲೇ ಆ ರಿಕ್ರೂಟ್ಮೆಂಟ್ ಅಂದ್ರೆ ನೇಮಕಾತಿ ಪ್ರಕ್ರಿಯೆಯನ್ನ ಶುರು ಮಾಡಿದ್ರೆ ಮಾತ್ರ ಆಗೋದು.
ಆ ಕಾರಣಕ್ಕಾಗಿ ಸರ್ಕಾರ ಈಗ ತುಂಬಾ ಇನಿಷಿಯೇಟ್ ತಗೊಳ್ತಾ ಇದೆ ಬಟ್ ಬಹಳಷ್ಟು ಜನ ಪ್ರಶ್ನೆ ಮಾಡ್ತಾ ಇದ್ದಾರೆ ಗವರ್ನಮೆಂಟ್ ಅಲ್ಲಿ ಹಣ ಇದೆಯಾ ಈಸ ಈ ಸರ್ಕಾರದ ಬಳಿ ಹಣ ಇದೆಯಾ ನೇಮಕಾತಿ ಮಾಡ್ಕೋಬೇಕಾದರೆ ಅಂತ ಹೇಳಿ ಪ್ರತಿಯೊಂದನ್ನು ಕೂಡ ಕ್ಯಾಲ್ಕುಲೇಷನ್ ಮಾಡಕೊಂಡೆ ಮಾಡೋದು ಅದರಲ್ಲಿ ಹೌದು ಗ್ಯಾರಂಟಿ ಸ್ಕೀಮ್ ಗಳಿಗೆ ಹಣ ಹಾಕೋದ್ರಿಂದ ಇಷ್ಟುಎರಡುವರೆ ಲಕ್ಷದಷ್ಟು ಇಮ್ಮಿಡಿಯೇಟ್ ಆಗಿ ರಿಕ್ರೂಟ್ಮೆಂಟ್ ಮಾಡ್ತಾರೆ ಅಂದ್ರೆ ಇಲ್ಲ ಹಂತ ಹಂತವಾಗಿ ರಿಕ್ರೂಟ್ಮೆಂಟ್ ಕಾರ್ಯ ಆಗುತ್ತೆ ಯಾವ ಯಾವ ಡಿಪಾರ್ಟ್ಮೆಂಟ್ ಅಲ್ಲಿ ಎಷ್ಟೆಷ್ಟು ಪೋಸ್ಟ್ ಇದೆ ಮೊದಲು ಆ ಮಾಹಿತಿಯನ್ನ ಕೊಡ ಕೊಡ್ತೀನಿ ಅದಾದಮೇಲೆ ಇದರ ಫರ್ದರ್ ಡೀಟೇಲ್ ಅನ್ನ ಕೊಡ್ತಾ ಹೋಗ್ತೀನಿ ನಿಮಗೆ ಅತಿ ಹೆಚ್ಚು ಇಡೀ ಡಿಪಾರ್ಟ್ಮೆಂಟ್ ಅಲ್ಲಿ ಅತಿ ಹೆಚ್ಚು ಖಾಲಿ ಹುದ್ದೆ ಹುದ್ದೆ ಇರೋದು ಯಾವುದು ಅಂದ್ರೆ ಶಿಕ್ಷಕರ ಹುದ್ದೆ ಕಳೆದ ಮೂರು ನಾಲ್ಕು ವರ್ಷಗಳಿಂದನು ಕೂಡ ಹೇಳ್ತಾ ಇದ್ದರೆ ಇಲ್ಲ ನಮಗೆ ಒತ್ತಡ ಜಾಸ್ತಿ ಆಗ್ತಾ ಇದೆ ದಯಮಾಡಿ ರಿಕ್ರೂಟ್ಮೆಂಟ್ ಮಾಡಿಕೊಳ್ಳಿ ಅಂತ ಹೇಳಿ ಶಿಕ್ಷಕರ ಸಂಘ ಮತ್ತೆ ರಾಜ್ಯ ಸರ್ಕಾರಿ ನೌಕರ ಸಂಘನು ಕೂಡ ಒತ್ತಾಯವನ್ನ ಮಾಡ್ತಾ ಇದೆ ಈಗ ರಿಕ್ರೂಟ್ಮೆಂಟ್ ಮಾಡಲಿಕ್ಕೆ ಯಾವುದೇ ರೀತಿಯಾದಂತ ಅಡೆತಡೆಗಳ ಇಲ್ಲ ಒಳ ಮೀಸಲಾತಿನು ಕೂಡ ಈಗ ಪ್ರಕಟ ಆಗಿರೋದರಿಂದ ನೇಮಕಾತಿ ಪ್ರಕ್ರಿಯೆಯನ್ನ ಶುರು ಮಾಡಿ ಅಂತನು ಕೂಡ ಈಗ ಮೌಖಿಕವಾಗಿ ಸರ್ಕಾರ ಸೂಚನೆಯನ್ನ ಕೊಡ್ತಾ ಇದೆ ಅದರ ಪ್ರಕ್ರಿಯೆ ಹಿನ್ನಲಲ್ಲಿ ಎಲ್ಲ ಸಿದ್ಧತೆಗಳು ಏನು ಮಾಡ್ಕೋಬೇಕು ಆ ಪ್ರಕ್ರಿಯೆಯನ್ನ ಸಿದ್ಧತೆಗಳನ್ನೆಲ್ಲವನ್ನು ಕೂಡ ಮಾಡಿಕೊಳ್ತಾ ಇದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಅದರಲ್ಲೂ ಕೂಡ ನಿಮಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ವಿಭಾಗದಲ್ಲಿ 70727 ಹುದ್ದೆಗಳು ಖಾಲಿ ಇದಾವೆ ಮೊನ್ನೆ ನಿಮಗೆ ಕಳೆದ ಒಂದು ತಿಂಗಳ ಹಿಂದೆ ಒಂದು ಲಕ್ಷದಷ್ಟು ನಾವು ರಿಕ್ರೂಟ್ಮೆಂಟ್ ಮಾಡ್ಕೊತೀವಿ ಅಂತ ಹೇಳಿ ಶಿಕ್ಷಣ ಸಚಿವರೇ ಹೇಳಿಕೆಯನ್ನ ನೀಡಿದ್ದು ಕೂಡ ನಿಮಗೆ ಇಲ್ಲಿ ಗಮನಿಸಿ ಇಲ್ಲಿ ನಾನು ಹೇಳಲಿಕ್ಕೆ ಇಷ್ಟ ಪಡ್ತಾ ಇದ್ದೀನಿ ಸೋ ಒಂದು ಅತಿ ಹೆಚ್ಚು ರಿಕ್ರೂಟ್ಮೆಂಟ್ ಆಗೋದು ಯಾರ್ಯಾರು ಶಿಕ್ಷಕರಾಗಬೇಕು ಅಂತ ಬಯಸಿದ್ದವರು ಇದ್ದೀರಿ ಎಜುಕೇಶನ್ ಡಿಪಾರ್ಟ್ಮೆಂಟ್ ಸಾಕಷ್ಟು ಅರ್ಹ ಕ್ಯಾಂಡಿಡೇಟ್ಸ್ ಏನಿದ್ದೀರಿ ಸೋ ಅವರೆಲ್ಲರಿಗೂ ಕೂಡ ಇದು ಸದ್ಯ ಸಮಾಧಾನ ಸಂಗತಿ ಯಾಕಂದ್ರೆ ಕಳೆದ ಎರಡು ವರ್ಷಗಳಿಂದ ರಿಕ್ರೂಟ್ಮೆಂಟ್ ಆಗಿಲ್ಲ ಈ ಹಿಂದೆಯಿಂದನು ಕೂಡ ನಾಲ್ಕೈದು ವರ್ಷದಿಂದನು ಕೂಡ ವೇಟ್ ಮಾಡ್ತಿದ್ದಂತವರು ಎಲಿಜಿಬಲ್ ಕ್ಯಾಂಡಿಡೇಟ್ಸ್ ಯಾರ್ಯಾರ ಇದ್ದೀರಿ ಸೋ ಅವರಿಗೆ ನೆಕ್ಸ್ಟ್ ಈಗ ಮತ್ತೆ ಕಾಲ್ಫರ್ ಮಾಡುವಂತ ಕಾರ್ಯವನ್ನ ಮಾಡುತ್ತೆ ಹಂತ ಹಂತವಾಗಿ ಮಾಡಲಿದೆ ಇದು ಹೊರತುಪಡಿಸಿದಂತೆ ಅತಿ ಹೆಚ್ಚು ನಿಮಗೆ ಹೆಲ್ತ್ ಡಿಪಾರ್ಟ್ಮೆಂಟ್ ಹೆಲ್ತ್ ಡಿಪಾರ್ಟ್ಮೆಂಟ್ ಅಲ್ಲಿ ಎಷ್ಟು ಅಂದ್ರೆ 37 169 ಪೋಸ್ಟ್ಗಳು ಖಾಲಿ ಇದೆ ಅಧಿಕೃತವಾಗಿರುವಂತ ಮಾಹಿತಿ ಇದು ಸೋ ಎರಡನೇ ಹೈಯೆಸ್ಟ್ ಡಿಪಾರ್ಟ್ಮೆಂಟ್ ಅತಿ ಹೆಚ್ಚು ಪೋಸ್ಟ್ಗಳು ಇರೋದು ಇಲ್ಲೂ ಕೂಡ ರಿಕ್ರೂಟ್ಮೆಂಟ್ ಮಾಡ್ತೀವಿ ಎಷ್ಟು ಮಾಡ್ತೀವಿ ಅನ್ನೋದರ ಬಗ್ಗೆ ಹೆಚ್ಚು ಮಾಹಿತಿಯನ್ನ ನೀಡಿಲ್ಲ ದಿನೇಶ್ ಗುಂಡರ ಅವರು ಹೇಳ್ತಾ ಇರೋದು ಇಲ್ಲ ನೇಮಕಾತಿ ಮಾಡ್ಕೋಬೇಕಾಗುತ್ತೆ ಇಲ್ಲಂದ್ರೆ ಕಷ್ಟ ಆಗುತ್ತೆ ಅಂತ ಹೇಳಿ ಬಟ್ ಸೇಮ್ ಟೈಮ್ ಕಾಂಟ್ರಾಕ್ಟ್ ಬೇಸಿಸ್ ಅಲ್ಲಿ ರಿಕ್ರೂಟ್ಮೆಂಟ್ ಮಾಡುವಂತ ಕಾರ್ಯನ್ನು ಕೂಡ ಆಗ್ತಾ ಇದೆ ಬಟ್ ಅಧಿಕೃತವಾಗಿ ಸರ್ಕಾರಿ ನೌಕರಿ ಎಷ್ಟು ಪೋಸ್ಟ್ ಖಾಲಿ ಇದೆ ಅಂದ್ರೆ 37000 69 ಪೋಸ್ಟ್ಗಳು ಖಾಲಿ ಇದಾವೆ ಸೋ ಇದು ಆರೋಗ್ಯ ಇಲಾಖೆ ಸಂಬಂಧಿಸಿದಂತೆ ಇನ್ನು ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಆರ್ಥಿಕ ಇಲಾಖೆಯಿಂದ ಅಂದ್ರೆ ಹಣಕಾಸು ಇಲಾಖೆಯಿಂದ ಅನುಮೋದನೆಯನ್ನು ಕೂಡ ಪಡೆದಿದೆ ಇನ್ನು ನೇಮಕಾತಿ ಪ್ರಕ್ರಿಯೆ ಶುರುವಾಗಬೇಕಾಗಿತ್ತು.
ಆ ಸಂದರ್ಭದಲ್ಲಿ ಇಲ್ಲ ಒಳಮಿಸಲಾತಿದು ಕಂಪ್ಲೀಟ್ ಆಗಲಿ ಫೈನಲೈಸ್ ಆಗಲಿ ಆಮೇಲೆ ನೀವು ನೇಮಕಾತಿ ಪ್ರಕ್ರಿಯೆ ಶುರು ಮಾಡಿ ಅಂತ ಹೇಳಿ ಸರ್ಕಾರ ಸೂಚನೆ ಕೊಟ್ಟ ಕಾರಣಕ್ಕಾಗಿ 4115 ಪೋಸ್ಟ್ ಗಳಇದಾವೆ ಪೊಲೀಸ್ ಇಲಾಖೆಯಲ್ಲಿ ಯಾವ ಅಂದ್ರೆ ಪೋಲೀಸ್ ಇಲಾಖೆ ಪಿಸಿ ಇರಬಹುದು ಪಿಎಸ್ಐ ಹುದ್ದೆಗಳ ಭರ್ತಿಗೆ ಈಗ ಈ ಹಿಂದೆನೇ ಆರ್ಥಿಕ ಇಲಾಖೆ ಓಕೆ ಮಾಡಿತ್ತು ಈಗ ಪ್ರಕ್ರಿಯೆ ಮತ್ತೆ ಶುರುವಾಗಲಿದೆ ಇದರಲ್ಲಿ 3500 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿದ್ದರೆ 615 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿದ್ದಾವೆ 2022 23 ಆಗಿಲ್ಲ 23 24 ಕೂಡ ರಿಕ್ರೂಟ್ ಆಗಿಲ್ಲ ಈಗಾಗಲೇ ಮತ್ತೆ 25 26 ಬರ್ತಾ ಇದೆ ಇದೆ ಸೋ ಈಗ ರಿಕ್ರೂಟ್ಮೆಂಟ್ ಪ್ರಕ್ರಿಯೆ ಶುರುವಾಗುತ್ತೆ ಇನ್ನು ಎರಡು ಮೂರು ತಿಂಗಳು ತಿಂಗಳು ಆಗಬಹುದು ಅನ್ನುವಂತ ಮಾಹಿತಿ ಇದೆ ಸೋ ಇದು ಹೊರತುಪಡಿಸಿದಂತೆ ಇನ್ನು ಬೇರೆ ಬೇರೆ ಡಿಪಾರ್ಟ್ಮೆಂಟ್ ಅಲ್ಲಿ ಕೂಡ ರಿಕ್ರೂಟ್ಮೆಂಟ್ ಆಗಬೇಕಾಗಿದೆ ಅದು ಅಲ್ಲಿ ಎಮರ್ಜೆನ್ಸಿ ಹೇಗಿರುತ್ತೆ ನೀಡ್ ಹೇಗಿರುತ್ತೆ ಅದರ ಮೇಲೆ ಡಿಪೆಂಡ್ ಆಗ್ತಾ ಹೋಗುತ್ತೆ ನೋಡ್ತಾ ಹೋಗೋದಾದ್ರೆ ಪಶು ಸಂಗೋಪನೆ ಇಲಾಖೆಯಲ್ಲಿ ಅತಿ ಹೆಚ್ಚು ರಿಕ್ರೂಟ್ಮೆಂಟ್ ಆಗಬೇಕಾಗಿದೆ ಸರ್ಕಾರಿ ಪೋಸ್ಟ್ಗಳು ಎಷ್ಟು ಖಾಲಿ ಇದಾವೆ ಅಂದ್ರೆ ಸ್ಯಾಂಕ್ಷನ್ ಪೋಸ್ಟ್ ಆಗಿರೋದ್ರಿಂದ ಇವುಗಳನ್ನ ಎಷ್ಟು ರಿಕ್ರೂಟ್ಮೆಂಟ್ ಮಾಡಿಕೊಳ್ಳುತ್ತೆ ಅನ್ನೋದು ಇಂಪಾರ್ಟೆಂಟ್ ಆಗುತ್ತೆ ಬಟ್ ಜನರು ಮಾತಾಡೋ ರೀತಿಯಾಗಿ ಗ್ಯಾರಂಟಿ ಸ್ಕೀಮ್ ಗಳಿಗೆ ಹಣ ಹಾಕ್ತಿರೋದ್ರಿಂದ ಇಷ್ಟು ಪೋಸ್ಟ್ಗಳನ್ನ ರಿಕ್ರೂಟ್ಮೆಂಟ್ ಮಾಡಿಕೊಳ್ಳುತ್ತಾ ಅಂದ್ರೆ ಖಂಡಿತವಾಗಿ ಕೂಡ ಇಲ್ಲ ಹಂತು ಹಂತವಾಗಿ ಮಾಡುತ್ತೆ ಯುಶಲಿ ಒಂದು 100 ಪೋಸ್ಟ್ ಇತ್ತು ಅಂದ್ರೆ ಒಂದು 30 ಪೋಸ್ಟ್ ಆದರೂನು ರಿಕ್ರೂಟ್ಮೆಂಟ್ ಮಾಡಿಕೊಳ್ಳಲಿಕ್ಕೆ ಸರ್ಕಾರ ಮುಂದಾಗುತ್ತೆ ಅನಿವಾರ್ಯ ಯಾಕೆ ಅಂದ್ರೆ ಈಗ ಆಲ್ರೆಡಿ ದುಡ್ಡು ಕೊಡ್ತಾ ಇರುತ್ತೆ.
ನಿಮಗೆ ಸರ್ಕಾರ ಸರ್ಕಾರಿ ಸಿಬ್ಬಂದಿಗಳ ವೇತನಕ್ಕೆ ಅಂತೇಳಿ ಸಪರೇಟ್ ಆಗಿ ವೇತನವನ್ನ ತೆಗೆದುಇಡೋದರಿಂದ ಸೋ ಹೆಚ್ಚಿನ ತೊಂದರೆ ಆಗಲಿಕ್ಕಿಲ್ಲ ಅದರಲ್ಲೂ ಕೂಡ ಉಳಿಸಿ ಆ ಹಣವನ್ನ ಬೇರೆ ಬೇರೆ ಸ್ಕೀಮ ಗಳಿಗೆ ಕೊಡೋ ಪ್ಲಾನ್ ಕೂಡ ಅದು ಸಹಜ ಸರ್ಕಾರ ಎಲ್ಲಾ ಸರ್ಕಾರಗಳು ಕೂಡ ಮಾಡ್ತಿರ್ತವೆ ಪಶು ಸಂಗೋಪನ ಇಲಾಖೆಯಲ್ಲಿ 10755 ಹೈಯರ್ ಎಜುಕೇಶನ್ ಡಿಪಾರ್ಟ್ಮೆಂಟ್ ಅಲ್ಲಿ 13227 ಪೋಸ್ಟ್ಗಳಿದಾವೆ ಇನ್ನು ನಿಮಗೆ ಫೈನಾನ್ಸ್ ಡಿಪಾರ್ಟ್ಮೆಂಟ್ ಅಲ್ಲಿ ಆರ್ಥಿಕ ಇಲಾಖೆಯಲ್ಲಿ 9536 ಪೋಸ್ಟ್ಗಳು ಖಾಲಿ ಇದಾವೆ ಅರ್ಧದಷ್ಟಾದರೂ ರಿಕ್ರೂಟ್ಮೆಂಟ್ ಮಾಡಿಕೊಂಡರೆ ಎಷ್ಟು ಅನುಕೂಲ ಆಗುತ್ತೆ ಸಾಕಷ್ಟು ಸಂಖ್ಯೆಯಲ್ಲಿ ಲಕ್ಷ ಲಕ್ಷ ಅಲ್ಲ ನಮಗೆ ಆಲ್ಮೋಸ್ಟ್ ಒಂದು ಕೋಟಿಗೂ ಹೆಚ್ಚು ಜನನಿ ನಿರುದ್ಯೋಗಳು ಇದ್ದಾರೆ ಅನ್ನುವಂತ ಮಾಹಿತಿ ಇರೋದು ಬೇರೆ ಬೇರೆ ಸೆಕ್ಟರ್ಲ್ಲಿ ಕೆಲಸ ಮಾಡ್ತಿದ್ದಾರೆ ಗವರ್ನಮೆಂಟ್ ಜಾಬ್ ಅಂದ್ರೆ ಯಾರು ಇಷ್ಟ ಪಡೋದಿಲ್ಲ ಎಲ್ಲರೂ ಕೂಡ ಇಷ್ಟ ಪಡ್ತಾರೆ ಅಪ್ಲೈ ಮಾಡುವ ಕಾರ್ಯನ್ನು ಕೂಡ ಮಾಡ್ತಾರೆ ಕರಿಯೋದು ಮಾತ್ರ ಆಹ್ವಾನ ಅಂದ್ರೆ ನಿಮಗೆ ರಿಕ್ರೂಟ್ಮೆಂಟ್ ಪ್ರಕ್ರಿಯೆ ನೇಮಕಾತಿ ಪ್ರಕ್ರಿಯೆಯನ್ನ ಶುರು ಮಾಡೋದು ಮಾತ್ರ ಬಾಕಿ ಅನ್ನೋ ರೀತಿಯಾದಂತ ಸಿಚುವೇಷನ್ ಇದೆ ಇನ್ನು ನಿಮಗೆ ಒಳಾಡಳಿತ ವಿಭಾಗದಲ್ಲಿ 26168 ಪೋಸ್ಟ್ಗಳು ಬಾಕಿ ಇದಾವೆ ಕಂದಾಯ ಇಲಾಖೆಯಲ್ಲಿ 11145 ಪೋಸ್ಟ್ಗಳಿದಾವೆ ಇನ್ನು ನಿಮಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇದರಲ್ಲಿ ಪಿಡಿಓ ಪೋಸ್ಟ್ಗಳು ಕೂಡ ಇದಾವೆ 10898 ಪೋಸ್ಟ್ಗಳಿದಾವೆ ಇನ್ನು ನಿಮಗೆ ಫಾರೆಸ್ಟ್ ಡಿಪಾರ್ಟ್ಮೆಂಟ್ ಅಲ್ಲಿ 6337 ಪೋಸ್ಟ್ಗಳಿದಾವೆ ನಿಮಗೆ ಬಿಸಿಎಂ ಡಿಪಾರ್ಟ್ಮೆಂಟ್ ಅಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಡಿಪಾರ್ಟ್ಮೆಂಟ್ ಅಲ್ಲಿ 8334 ಪೋಸ್ಟ್ಗಳಿದಾವೆ ಸೋ ಈ ರೀತಿಯಾಗಿ ನಿಮಗೆ 2 ಲಕ್ಷ ಸದ್ಯದ ಪರಿಸ್ಥಿತಿ ನೋಡ್ತಾ ಇದ್ರೆ 276000 ಪೋಸ್ಟ್ಗಳು ಇರೋದು ಇನ್ನು ಮೂರು ವರ್ಷಕ್ಕೆ 2028ಕ್ಕೆ ನೋಡ್ತಾ ಹೋದ್ರೆ ಮೂರೂವರೆ ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಆಗ್ತದೆ ಇದರಿಂದ ಅಡ್ಮಿನಿಸ್ಟ್ರೇಷನ್ ವರ್ಕ್ ಮಾಡೋದು ಕೂಡ ಕಷ್ಟ ಆಗುತ್ತೆ ಜನಸಾಮಾನ್ಯರೆ ತೊಂದರೆ ಆಗುತ್ತೆ.ಈ ದೃಷ್ಟಿಯಲ್ಲಿ ನಿಮಗೆ ಮೂರುವರೆ ಲಕ್ಷದಲ್ಲಿ ಕನಿಷ್ಠ ಒಂದೂವರೆ ಲಕ್ಷ ಆದರೂನು ರಿಕ್ರೂಟ್ಮೆಂಟ್ ಮಾಡಿಕೊಂಡರೆ ಎಷ್ಟು ಅನುಕೂಲ ಆಗುತ್ತೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಹ ಫಲಾನುಭವಗಳು ಇದ್ದಾರೆ ಅವರು ವಯಸ್ಸೆಲ್ಲದು ಕೂಡ ಆಗ್ತಾ ಇದೆ ನೀವು ಯಾವಾಗ ಗವರ್ನಮೆಂಟ್ ಜಾಬ್ ತಗೋಬೇಕು ಅಂತನೆ ಸಾಕಷ್ಟು ಸಂಖ್ಯೆಯಲ್ಲಿ ಎಲ್ಲಾ ರೀತಿಯಿಂದನು ರೆಡಿ ಆದಂತವರು ಇದ್ದಾರೆ.


