ದಸರಾ ಹಬ್ಬ ಮುಗೀತು ದೀಪಾವಳಿ ಹಬ್ಬ ಬರ್ತಾ ಇದೆ ಆದರೆ ಗೃಹಲಕ್ಷ್ಮಿ ಹಣ ಮಾತ್ರ ಪ್ರತಿ ತಿಂಗಳು ಬರ್ತಾ ಇಲ್ಲ ಇನ್ನು ಎಷ್ಟು ತಿಂಗಳ ಹಣ ಬಾಕಿ ಉಳಿಸಿಕೊಂಡಿದೆ ಯಾವಾಗ ಕಂಪ್ಲೀಟ್ಆಗಿ ತಿಂಗಳ ಅಪ್ ಟು ಸೆಪ್ಟೆಂಬರ್ ತಿಂಗಳವರೆಗಿನ ಹಣವನ್ನ ರಿಲೀಸ್ ಯಾವಾಗ ಮಾಡ್ತಾರೆ ಏಕಕಾಲಕ್ಕೆ ಏನಾದರೂ ಹಣ ರಿಲೀಸ್ ಮಾಡ್ತಾರ ಈ ಬಗ್ಗೆ ಸಚಿವರು ಮಹಿಳಾ ಮತ್ತು ಮಕ್ಕಳ ಕಲ್ಯಾಣಿ ಇಲಾಖೆಯ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದೇನು ಗೃಹಲಕ್ಷ್ಮಿ ಸ್ಕೀಮ್ ಈ ಮೊದಲು ಆರಂಭದಲ್ಲಿ ಪ್ರತಿ ತಿಂಗಳು ಎಂಡ್ ಆದಕೂಡೇನೆ ನೆಕ್ಸ್ಟ್ ಮಂತ್ 10ನೇ ತಾರೀಕು ಒಳಗಡೆ 15ನೇ ತಾರೀಕ ಒಳಗಡೆ ಹಣ ಅವರ ಅಕೌಂಟ್ಗೆ ಅವರ ಖಾತೆಗೆ ಜಮೆ ಆಗ್ತಾ ಇತ್ತು ಪ್ರತಿ ಗೃಹಲಕ್ಷ್ಮಿಗೆ 2000 ರೂಪಾಯ ರೀತಿಯಾಗಿ ಇಲ್ಲಿವರೆಗೂ ಒಟ್ಟು 22 ತಿಂಗಳು ಕೆಲವರಿಗೆ 21 ತಿಂಗಳು ಹಣ ಸಂದಾಯ ಆಗಿದೆ ಇನ್ನು ಕೆಲವರಿಗೆ 22ನೇ ಕಂತಿನ ಹಣನು ಕೂಡ ಬಂದಿದೆ ಹಾಗಾದ್ರೆ ಯಾವಾಗಿಂದ ಅಂತಂದ್ರೆ ಲಾಸ್ಟ್ ಕೆಲವರಿಗೆ ಜೂನ್ ತಿಂಗಳು ಅಂತ್ಯ ಆಗಿದ್ರೆ ಇನ್ನು ಕೆಲವರಿಗೆ ಜುಲೈ ತಿಂಗಳ ಕಂತಿನ ಹಣ ಬಂದಿದೆ ಅಂದ್ರೆ ಜೂನ್ ತಿಂಗಳ ಕಂತಿನ ಹಣ ಅಂದ್ರೆ ಅದು 21ನೇ ಕಂತಿನ ಹಣ ಅದು ಜುಲೈ ಅಂದ್ರೆ 22ನೇ ಕಂತಿನ ಹಣ ಆಗುತ್ತೆ ಹಾಗಾದ್ರೆ ಎಷ್ಟು ಎಷ್ಟು ತಿಂಗಳ ಹಣ ಇನ್ನು ಬಾಕಿ ಉಳಿಸಿಕೊಂಡಿದೆ ಅಂತ ನೋಡೋದಾದರೆ ಸರಕಾರದ ಲೆಕ್ಕದ ಪ್ರಕಾರ 22 ಕಂತಿನ ಹಣವನ್ನ ಈಗಾಗಲೇ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಖಾತೆದಾರರಿಗೆ ಅವರ ಹಣವನ್ನ ವರ್ಗಾವಣೆ ಮಾಡಿದ್ದೀವಿ ಅಂತ ಹೇಳ್ತಿದ್ದಾರೆ ಆದರೆ ವಾಸ್ತವಾಗಿ ಈಗಲೂ ಕೂಡ ಹಲವು ಜಿಲ್ಲೆಗಳಲ್ಲಿ 22ನೇ ಕಂತಿನ ಹಣ ಅಂದ್ರೆ ಜುಲೈ ತಿಂಗಳ ಕಂತಿನ ಹಣ ಬಂದಿಲ್ಲ ಇನ್ನು ಕೆಲವರಿಗೆ ಮೂರು ನಾಲ್ಕು ತಿಂಗಳ ಕಂತಿನ ಹಣನು ಕೂಡ ಬಂದಿಲ್ಲ ಏಪ್ರಿಲ್ ತಿಂಗಳಿಂದ ಬಾರದೆ ಇರೋರು ಕೂಡ ಇದ್ದಾರೆ ಇದಕ್ಕೆ ಬೇರೆ ಬೇರೆ ಕಾರಣಗಳಇರುತ್ತೆ.
ಆ ರೀತಿ ಏನಾದರೂ ತೊಂದರೆ ಆಯ್ತು ಅಂದ್ರೆ ಎರಡು ವಿಚಾರ ಬಹಳ ಪ್ರಮುಖವಾಗಿ ಈ ಹಿಂದಿನ ವಿಡಿಯೋದಲ್ಲೂ ಕೂಡ ನಾನು ಹೇಳಿದ್ದೆ ಒಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಿ ಇಲಾಖೆ ತಾಲೂಕು ಕಚೇರಿ ಏನಇರುತ್ತಲ್ಲ ಅಲ್ಲಿ ಹೋಗಿ ನೀವು ಅವರ ಗಮನಕ್ಕೆ ತರಬೇಕಾಗುತ್ತೆ ಇಲ್ದೆ ಇದ್ರೆ ನೀವು ತಾಲೂಕ್ ಪಂಚಾಯತಿಯ ಕಚೇರಿಗೆ ಹೋಗಿ ಕೂಡ ಗಮನಕ್ಕೆ ತರಬಹುದು ಬಟ್ ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣಿ ಇಲಾಖೆಯ ಕಚೇರಿಗೆ ಹೋಗಿ ಅಲ್ಲಿಯ ಸಿಬ್ಬಂದಿಗೆ ಭೇಟಿ ಮಾಡಿ ನಿಮ್ಮ ಪಾಸ್ಬುಕ್ ಎಂಟ್ರಿ ಏನಿರುತ್ತೆ ಎಷ್ಟು ತಿಂಗಳು ಹಣ ಬಂದಿತ್ತು ಅದರ ಜೆರಾಕ್ಸ್ ಮತ್ತು ಆಧಾರ್ ಜೆರಾಕ್ಸ್ ಇವುಗಳನ್ನ ಕಾಪಿ ಕೊಟ್ಟು ಒಂದು ಲೆಟರ್ ಕೊಟ್ಟರೆ ನಿಮಗೆ ಕಾರಣ ಏನು ಅಂತನು ಕೂಡ ಡೀಟೇಲ್ ಕೊಡ್ತಾರೆ ಸೋ ಈಗ ವಿಷಯಕ್ಕೆ ಬರೋಣ 21ನೇ ಕಂತಿನ ಹಣ ಬಂದಿದೆ 22ನೇ ಕಂತಿನ ಹಣನು ಕೂಡ ನಾವು ಕಳಿಸಿದ್ದೀವಿ ಅಂತ ಸರ್ಕಾರ ಹೇಳ್ತಾ ಇದೆ ಹಾಗಾದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ಈಗಾಗಲೇ ನಿಮಗೆ ಅಕ್ಟೋಬರ್ ತಿಂಗಳು ಕೂಡ ಬರ್ತಾ ಇದೆ ದಸರಾ ಹಬ್ಬದ ಸಂದರ್ಭದಲ್ಲಿ ಹಣ ರಿಲೀಸ್ ಮಾಡ್ತೀವಿ ಎರಡು ತಿಂಗಳು ಅಂತ ಹೇಳಿ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಅವರು ಒಟ್ಟಿಗೆ ಎರಡು ತಿಂಗಳ ಕಂತಿನ ಹಣವನ್ನ ಕೊಡ್ತೀವಿ ಅಂತ ಹೇಳಿದ್ರು ನಾನು ಆಸ ಆ ಸಂದರ್ಭದಲ್ಲಿ ಹೇಳಿದ್ದೆ ಎರಡು ತಿಂಗಳ ಕಂತಿನ ಹಣವನ್ನ ಒಟ್ಟಿಗೆ ಕೊಡಕೆ ಆಗೋದಿಲ್ಲ ಅಂತ ಹೇಳಿ ಅದೇ ರೀತಿಯಾಗಿದ್ದು ಕಳೆದ ನಾಲ್ಕನೇ ತಾರೀಕಿಗೆ ಅಂದ್ರೆ ಈ ತಿಂಗಳ ನಾಲ್ಕನೇ ತಾರೀಕಿಗೆ ಈ ತಿಂಗಳ ಒಂದರಿಂದ ನಾಲ್ಕನೇ ತಾರೀಕವರೆಗೂ ಕೂಡ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಣ ಸಂದಾಯ ಆಗಿದೆ ಯಾವ ಕಂತಿನದ್ದು ಅಂದ್ರೆ ಅದು 22ನೇ ಕಂತಿನ ಹಣದ್ದು ಅಂದ್ರೆ ಜುಲೈ ತಿಂಗಳ ಕಂತಿನ ಹಣ ಈ ತಿಂಗಳು ಬಂದಿದೆ ಇನ್ನು ಕೆಲವರಿಗೆ ಬರಬೇಕಾಗಿದೆ ಬರ್ತಾ ಇದೆ.
ಇನ್ನು 15 ದಿನದಲ್ಲಿ ಬರಬಹುದು ಬಟ್ ಇಲಾಖೆ ಹೇಳ್ತಾ ಇರೋದು ಏನು ಅಂದ್ರೆ ಆಗಸ್ಟ್ ತಿಂಗಳ ಮತ್ತು ಸೆಪ್ಟೆಂಬರ್ ತಿಂಗಳ ಎರಡು ಕಂತಿನ ಹಣವನ್ನು ಕೂಡ ನಾವು ಸಾಧ್ಯ ಆದಷ್ಟು ಬೇಗ ಕೊಡ್ತೀವಿ ಅಂತಿದ್ದಾರೆ ಯಾಕೆ ಅಂತಂದ್ರೆ ಆಗಸ್ಟ್ ತಿಂಗಳ ಕಂತಿನ ಹಣ ಏನಿದೆ ಫೈನಾನ್ಸ್ ಡಿಪಾರ್ಟ್ಮೆಂಟ್ ಇಂದ ಈಗಾಗಲೇ ಹಣ ರಿಲೀಸ್ ಆಗಿದೆ ಡಿಪಾರ್ಟ್ಮೆಂಟ್ ಮೂಲಕ ಅಂದ್ರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಿ ಇಲಾಖೆ ಮೂಲಕ ಜಿಲ್ಲೆಯ ಜಿಲ್ಲಾ ಪಂಚಾಯತ್ ತಾಲೂಕ್ ಪಂಚಾಯತ್ ಮೂಲಕ ಹಣ ವರ್ಗಾವಣೆ ಆಗಬೇಕಾಗಿದೆ ಇದರಿಂದ ವಿಳಂಬ ಆಗ್ತಾ ಇದೆ ಅಂತ ಹೇಳಿ ಪದೇ ಪದೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳ್ತಾ ಇದ್ರು ಯಾಕಂದ್ರೆ ಇದು ಪ್ರೋಸೆಸ್ ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಹೀಗೆ ಹಣ ವರ್ಗಾವಣೆ ಮಾಡಬೇಕು ಅಂತೇಳಿ ಸೂಚನೆ ಕೊಟ್ಟ ಹಿನ್ನೆಲಲ್ಲಿ ಮಾಡ್ತಾ ಇದ್ದಾರೆ ಅಂತ ಹೇಳಿ ಮಾಹಿತಿನು ಕೂಡ ಕೊಟ್ರು ಸೋ ಈಗ ಇರುವಂತ ವಿಷಯ ಏನು ಅಂತಂದ್ರೆ ಎರಡು ತಿಂಗಳ ಕಂತಿನ ಹಣ ಬಾಕಿ ಇದೆಯೋ ಮೂರು ತಿಂಗಳ ಕಂತಿನ ಹಣ ಬಾಕಿ ಇದೆಯೋ ಇಲ್ಲ ನಾಲ್ಕು ತಿಂಗಳ ಕಂತಿನ ಹಣ ಬಾಕಿ ಇದೆಯೋ ಅಂತ ಸರ್ಕಾರ ಹೇಳ್ತಾ ಇರೋದು ಅಪ್ ಟು ಜುಲೈ ತಿಂಗಳವರೆಗೂ ನಾವು ಹಣವನ್ನ ರಿಲೀಸ್ ಮಾಡಿದ್ದೀವಿ ಅಂತ ಹೇಳ್ತಾ ಇದ್ದಾರೆ ಆದರೆ ಜನರಿಗೆ ಶೇಕಡ 50% ಜೂನ್ ತಿಂಗಳ ತಿಂಗಳ ಕಂತಿನ ಹಣ ಬಂದಿದೆ ಜುಲೈ ತಿಂಗಳ ಕಂತಿನ ಹಣ ಇನ್ನು ಬಂದಿಲ್ಲ ಬರಬೇಕಾಗಿದೆ ಅಂತ ಹೇಳ್ತಾ ಇದ್ದಾರೆ.
ಇನ್ನು ಕೆಲವರಿಗೆ ನಾಲ್ಕೈದು ತಿಂಗಳಿಂದ ಏಪ್ರಿಲ್ ತಿಂಗಳಿಂದನು ಕೂಡ ಹಣ ಬರ್ತಾ ಇಲ್ಲ ಇದಕ್ಕೆ ತಾಂತ್ರಿಕ ಕಾರಣ ಇರುತ್ತೆ ಸರ್ಕಾರ ಹೊಣೆ ಆಗಿರಲಿಕ್ಕೆ ಸಾಧ್ಯ ಇಲ್ಲ ಹಾಗಂತ ಹೇಳಿ ಸಿಬ್ಬಂದಿಗಳು ಮಾಡಿರುವಂತ ನಿರ್ಲಕ್ಷ ಅಂತನು ಕೂಡ ಹೇಳಬಹುದಾಗಿದೆ ಈ ಬಗ್ಗೆ ನೀವು ಏನು ಮಾಡಬೇಕು ಅಂತ ಈಗಾಗಲೇ ನಾನು ಮೊದಲೇ ಮಾಹಿತಿಯನ್ನ ಕೊಟ್ಟಿದ್ದೀನಿ ಹಾಗಾದ್ರೆ ಈಗ 22 ತಿಂಗಳ ಕಂತಿನ ಹಣ ಬಂದಿದೆ ಎಷ್ಟಾಗುತ್ತೆ 40 ಒಬ್ಬೊಬ್ಬರಿಗೆ ನೋಡ್ತಾ ಹೋದರೆ ನಿಮಗೆ 44000 ವರೆಗೂ ಕೂಡ ಒಬ್ಬ ಗೃಹಲಕ್ಷ್ಮಿ ಅವರಿಗೆ ಬಂದಿರೋದು ಈ ರೀತಿಯಾಗಿ ಪ್ರತಿ ತಿಂಗಳು ಏನು ಬರದೆ ಇದ್ರೂನು ಡಿಲೇ ಆಗಿ ಅಂತೂ ಬರ್ತಾ ಇದೆ ಈಗ ಇರುವಂತ ಪ್ರಶ್ನೆ ಏನಅಂದ್ರೆ ಆಗಸ್ಟ್ ತಿಂಗಳು ಮತ್ತು ಸೆಪ್ಟೆಂಬರ್ ತಿಂಗಳ ಕಂತಿನ ಹಣ ಯಾವಾಗ ಬರುತ್ತೆ ಅಂತ ಆಗಸ್ಟ್ ತಿಂಗಳದ್ದು ಕೂಡ ಪ್ರತ್ಯೇಕವಾಗಿ ಬರಬೇಕು ಸೆಪ್ಟೆಂಬರ್ ತಿಂಗಳದ್ದು ಕೂಡ ಪ್ರತ್ಯೇಕವಾಗಿ ಬರಬೇಕು ಆರ್ಥಿಕ ಇಲಾಖೆ ಓಕೆ ಮಾಡಿರೋದು ಅಂದ್ರೆ ಅನುಮೋದನೆ ಮಾಡಿರೋದು ಹಣವನ್ನ ಕಳಿಸಿರೋದು ಯಾವುದಕ್ಕೆ ಅಂದ್ರೆ ಯಾವ ತಿಂಗಳು ಅಂದ್ರೆ ಆಗಸ್ಟ್ ತಿಂಗಳಿಗೆ ಓಕೆ ಮಾಡಿದೆ ಸೋ ಆ ಪ್ರೋಸೆಸ್ ಯಾವಾಗ ಅಂದ್ರೆ ದೀಪಾವಳಿ ಹಬ್ಬಕ್ಕೆ ಏನಾದ್ರೂ ಬರುತ್ತಾ ಅಂತ ನಿರೀಕ್ಷೆ ಏನಾದ್ರೂ ಇದ್ರೆ ಖಂಡಿತವಾಗ ಕೂಡ ನಿರೀಕ್ಷೆಯನ್ನ ಮಾಡಬೇಡಿ ಯಾಕಂದ್ರೆ ದಸರಾ ಹಬ್ಬಕ್ಕೆ ಬರುವಂತ ಹಣ ಈ ತಿಂಗಳು ಬರ್ತಾ ಇದೆ ಅಂದ್ರೆ ಜುಲೈ ತಿಂಗಳ ಕಂತಿನ ಹಣವೇ ಈ ತಿಂಗಳು ಬರ್ತಾ ಇರೋದು ಇನ್ನು ನಿಮಗೆ ಆಗಸ್ಟ್ ತಿಂಗಳ ಕಂತಿನ ಹಣ ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಮುಂದಿನ ತಿಂಗಳು ಆರಂಭದಲ್ಲಿ ಅಂದ್ರೆ ಮೊದಲ ವಾರದ ಒಳಗಡೆ ಹಣ ಬರುವಂತ ಸಾಧ್ಯತೆ ಇದೆ ಯಾಕೆ ಅಂದ್ರೆ ಹಣ ರಿಲೀಸ್ ಆದರೂನು ಕೂಡ ಆ ಪ್ರೋಸೆಸ್ ಆಗಿ ನಿಮ್ಮ ಖಾತೆಗೆ ಹೋಗಲಿಕ್ಕೆ 15ರಿಂದ 20 ದಿನ ಕನಿಷ್ಠ ಬೇಕು ಇವು ವರ್ಕಿಂಗ್ ಡೇಸ್ ವರ್ಕಿಂಗ್ ಡೇಸ್ ಅನ್ನೋದನ್ನ ನೀವು ಮೆನ್ಷನ್ ಮಾಡಿಕೊಳ್ಳಿ ಯಾಕೆ ಅಂತಂದ್ರೆ ಮಧ್ಯ ಮಧ್ಯದಲ್ಲಿ ರಜಗಳು ಬರುತ್ತೆ ಭಾನುವಾರ ಈ ರೀತಿ ಎಲ್ಲವೂ ಕೂಡ ಇದ್ರೆ ಇನ್ನು ಕೂಡ ವಿಳಂಬ ಆಗ್ತಾನೆ ಹೋಗುತ್ತೆ.
15ರಿಂದ 20 ಅದು ಒಂದು ತಿಂಗಳವರೆಗೂ ಕೂಡ ಹೋಗಬಹುದಾಗಿದೆ ಹಣ ರಿಲೀಸ್ ಆದರೂ ಕೂಡ ಈ ರೀತಿಯಾದಂತ ಸಮಸ್ಯೆ ಇರೋದು ಈ ಕಾರಣಕ್ಕಾಗಿ ಪದೇ ಪದೇ ಗೃಹಲಕ್ಷ್ಮಿ ಹಣ ಯಾಕೆ ವಿಳಂಬ ಆಗ್ತಿದೆ ಅನ್ನೋದಕ್ಕೆ ಇದು ಕೂಡ ಒಂದು ಪ್ರಮುಖ ಕಾರಣ ಈ ಮೊದಲು ಹಣ ಮೊದಲೇ ಒಟ್ಟಿಗೆ ಮೂರು ತಿಂಗಳ ಮುಂಚಿತವಾಗಿ ಹಣವನ್ನ ರಿಲೀಸ್ ಮಾಡಿಸಿಕೊಳ್ತಾ ಇತ್ತು ಡಿಪಾರ್ಟ್ಮೆಂಟ್ ಬಟ್ ಈಗ ಹಾಗಿಲ್ಲ ಆರ್ಥಿಕ ಇಲಾಖೆ ಪ್ರತಿ ತಿಂಗಳು ಕಂಪ್ಲೀಟ್ ಆದಮೇಲೆ ಒಂದು ಫೈಲ್ ಪುಟ್ ಅಪ್ ಮಾಡಬೇಕಾಗುತ್ತೆ ಫೈಲ್ ಪುಟ್ಅಪ್ ಮಾಡಿದ ನಂತರ ಆ ಹಣ ಏನಿದೆ ಅದನ್ನ ರಿಲೀಸ್ ಮಾಡುವಂತ ಪ್ರಕ್ರಿಯೆ ಆರ್ಥಿಕ ಇಲಾಖೆ ಹಣಕಾಸು ಇಲಾಖೆ ಮಾಡ್ತಾ ಹೋಗುತ್ತೆ ಈಗಿರುವಂತ ಪ್ರಶ್ನೆ ಏನಂದ್ರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಕಂತಿನ ಒಟ್ಟಿಗೆಂತೂ ಬರೋದಿಲ್ಲ ಇದು ಬಹಳ ಸ್ಪಷ್ಟ ಪಡಿಸಿದೀನಿ ಹಾಗಾದ್ರೆ ಯಾವಾಗ ಬರುತ್ತೆ ಆಗಸ್ಟ್ ತಿಂಗಳ ಹಣ ಮುಂದಿನ ತಿಂಗಳ ಮೊದಲ ವಾರದ ಒಳಗಡೆ ಬರುವಂತ ಚಾನ್ಸಸ್ ಹೆಚ್ಚಿದೆ ಎರಡನೇದು ಹಾಗಾದರೆ ಸೆಪ್ಟೆಂಬರ್ ತಿಂಗಳ ಕಂತಿನ ಹಣ ಇನ್ಯಾವಾಗ ಬರುತ್ತೆ ಸೆಪ್ಟೆಂಬರ್ ತಿಂಗಳ ಕಂತಿನ ಹಣ ಆರ್ಥಿಕ ಇಲಾಖೆ ಅನುಮೋದನೆ ಕೊಡಬೇಕಾಗಿದೆ ಅದಕ್ಕೆಇನ್ನು ಫೈಲ್ ಕೂಡ ಪುಟ್ಅಪ್ ಮಾಡಿಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಫೈಲ್ ಕೂಡ ಪುಟ್ಅಪ್ ಮಾಡಿಲ್ಲ ಆ ಪುಟ್ಅಪ್ ಮಾಡುವಂತ ಕೆಲಸ ಮಾಡಬೇಕು ಆರ್ಥಿಕ ಇಲಾಖೆಗೆ ಆರ್ಥಿಕ ಇಲಾಖೆ ಅನುಮೋದನೆ ಮಾಡಿ ಕೊಡಬೇಕು ಸೋ ಇದು ಮುಂದಿನ ತಿಂಗಳ ಅಂತ್ಯದ ಒಳಗಡೆ ಹಣ ಬರುವಂತ ಸಾಧ್ಯತೆ ಇದೆ ಅಂತಹೇಳಿ ಹಾಗೆ ಎರಡು ತಿಂಗಳ ಕಂತಿನ ಹಣ ಬರೋದರೊಳಗಡೆ ಅಕ್ಟೋಬರ್ ತಿಂಗಳು ಕೂಡ ಕಂಪ್ಲೀಟ್ ಆಗಿರುತ್ತೆ ದೀಪಾವಳಿ ಹಬ್ಬಕ್ಕೆ ಗೃಹಲಕ್ಷ್ಮಿಯವರು ಇಲ್ಲ ಒಂದಷ್ಟು ಹಣ ಬರುತ್ತೆ ಒಟ್ಟಿಗೆ ಕೊಡ್ತೀವಿ ಅಂತ ಹೇಳಿದ್ದಾರೆ.
ಭರೋಸೆ ಇದೆ ಬರುತ್ತೆ ಅಂತಇದ್ರೆ ವಾಸ್ತವಾಗಿ ನೋಡ್ತಾ ಹೋದ್ರೆ ಆ ರೀತಿಯಾದಂತ ಚಾನ್ಸಸ್ ಇಲ್ಲ ಬರುತ್ತೆ ಹಣ ಆದರೆ ಪ್ರತ್ಯೇಕ ಪ್ರತ್ಯೇಕವಾಗಿ ಬರುತ್ತೆ ಸೆಪ್ಟೆಂಬರ್ ತಿಂಗಳ ಕಂತಿನ ಹಣ ವಿಳಂಬ ಆಗುತ್ತೆ ಆಗಸ್ಟ್ ತಿಂಗಳ ಕಂತಿನ ಹಣ ಈಗಾಗಲೇ ರಿಲೀಸ್ ಆಗಿದೆ ಅಂತಹೇಳಿ ಮಾಹಿತಿ ಲಭ್ಯ ಆಗಿರೋದು ಅದು ಈ ತಿಂಗಳ ಅಂತ್ಯದ ಒಳಗಡೆ ಅಥವಾ ಮುಂದಿನ ತಿಂಗಳ ಮೊದಲ ವಾರದ ಒಳಗಡೆ ಆಗಸ್ಟ್ ತಿಂಗಳ ಕಂತಿನ ಹಣ ಬರಬಹುದಾಗಿದೆ ಆಲ್ಮೋಸ್ಟ್ ಬರುತ್ತೆ ಬಟ್ ಸೆಪ್ಟೆಂಬರ್ ತಿಂಗಳ ಕಂತಿನ ಹಣ ಮಾತ್ರ ಇನ್ನು ಕೂಡ ವಿಳಂಬ ಆಗುವಂತದ್ದು ಇದೆ ಸೋ ಇದು ಗೃಹಲಕ್ಷ್ಮಿ ಖಾತೆಯಲ್ಲಿ ಆರಂಭದಿಂದನು ಕೂಡ ನೋಡ್ತಾ ಇದ್ದೀರಿ ಇಲ್ಲಿವರೆಗೂ 22 ತಿಂಗಳ ಕಂತಿನ ಹಣ ಬಂದಿದೆ ಅಂತೇಳಿ ಕಳಿಸಿದೀವಿ ಅಂತೇಳಿ ಸರ್ಕಾರ ಹೇಳ್ತಾ ಇದೆ ಬಟ್ ಜನರಿಗೆ 21 ತಿಂಗಳ ಕಂತಿನ ಹಣ ಅಂದ್ರೆ ಜೂನ್ ತಿಂಗಳವರೆಗೂ ಹಣ ಬಂದಿದೆ ಜುಲೈದು ಎಲ್ಲಾ ಜಿಲ್ಲೆಗಳಿಗೆ ಬಂದಿಲ್ಲ ನಮಗೆ ನಮಗೆ ಇನ್ನು ಕೂಡ ಬಂದಿಲ್ಲ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದೀವಿ ಅಂತ ಹೇಳಿ ಹೇಳೋರ ಸಂಖ್ಯೆ ಜಾಸ್ತಿ ಇದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಂದ್ರೆ ಒಂದು ಅರ್ಧದಷ್ಟು ಈಗಾಗಲೇ ರೀಚ್ ಆಗಿದೆ. ಇನ್ನು 10 ದಿನಗಳ ಕಾಲ ಬೇಕಾಗಬಹುದು. ಇದೇ ದೀಪಾವಳಿ ಹಬ್ಬಕ್ಕೆ ಹಣ ಏನು ಬರ್ತಾ ಇದೆಯಲ್ಲ ಇದು ಆಗಸ್ಟ್ ತಿಂಗಳ ಕಂತಿನ ಅಲ್ಲ ಜುಲೈ ತಿಂಗಳ ಕಂತಿನ ಹಣ ಅಂದ್ರೆ ಮೂರು ತಿಂಗಳ ಮುಂಚಿತವಾಗಿ ಇದ್ದಂತ ಹಣ ಈಗೆ ಬರ್ತಾ ಇದೆ ಈ ಕೆಲವರಿಗೆ ಬಂದಿದೆ ಕೂಡ ನಿಮಗೆ ಆಗಸ್ಟ್ ತಿಂಗಳ ಕಂತಿನ ಹಣ ಏನಿದೆಯಲ್ಲ ದೀಪಾವಳಿಗೆಯ ನಿರೀಕ್ಷೆಯನ್ನು ಇಟ್ಕೊಂಡಿದ್ರಲ್ಲ ಆ ನಿರೀಕ್ಷೆ ಅಷ್ಟು ಸುಲಭವಾಗಿ ಸಾಧ್ಯ ಆಗಲಿಕ್ಕಿಲ್ಲ ವಿಳಂಬ ಆಗೆ ಆಗುತ್ತೆ ಯಾಕೆ ವಿಳಂಬ ಆಗುತ್ತೆ ಅನ್ನೋದನ್ನ ನಾನು ಈಗಾಗಲೇ ಮಾಹಿತಿಯನ್ನ ಕೊಟ್ಟಿದ್ದೀನಿ ಸೋ ಈ ಹಿನ್ನಲಲ್ಲಿ ಗೃಹಲಕ್ಷ್ಮಿ ಸ್ಕೀಮ್ನ ಹಣ ಏನಿದೆಯಲ್ಲ ಮಹಿಳೆಯರು ಕೇಳ್ತಾ ಇರೋದು ಬಹಳ ಸಿಂಪಲ್ ಒಂದು ತಿಂಗಳು ಕಂಪ್ಲೀಟ್ ಆಗುತ್ತೆ ಇನ್ನೊಂದು ತಿಂಗಳ ಅಂತ್ಯದ ಒಳಗಡೆ ಆದರೂನು ಕೂಡ ಕೊಡಿ ಅಂತಹೇಳಿ ಕೇಳ್ತಾ ಇದ್ದಾರೆ.
ಇದಕ್ಕೆ ಸರ್ಕಾರ ನಾವು ಕೂಡ ನಮ್ಮ ಪ್ರಯತ್ನ ಮಾಡ್ತಿದ್ದೀವಿ ಅಂತಿದ್ದಾರೆ ಬಟ್ ವಾಸ್ತವ ನೋಡ್ತಾ ಹೋದರೆ ಆ ರೀತಿ ಆಗೋದಿಲ್ಲ ಎರಡು ತಿಂಗಳ ನಂತರ ಅಂದ್ರೆ ಎರಡು ತಿಂಗಳು ಡಿಲೇ ಆಗಿದೆ ಸೋ ಹಿಂದಿನ ಎರಡು ತಿಂಗಳ ಮುಂಚಿತವಾಗಿನ ಕಂತಿನ ಹಣ ಏನಿದೆಯಲ್ಲ ಅದು ತಿಂಗಳು ತಿಂಗಳು ಕೊಡ್ತಾ ಹೋಗುವಂತ ಪ್ರಕ್ರಿಯೆ ಏನಿದೆಲ್ಲ ಇದು ಹೀಗೆನೇ ಮುಂದುವರೆಯುವಂತ ಚಾನ್ಸ್ ಇದೆ ಆದರೆ ನಿಮಗೆ ಮೋಸ ಅಂತೂ ಆಗೋದಿಲ್ಲ ಅಂದ್ರೆ ನಿಮಗೆ ಪ್ರತಿ ತಿಂಗಳು ಏನು ಹಣ ಬರ್ತಾ ಇತ್ತು ಅದು ಕೂಡ ಕಂಟಿನ್ಯೂ ಆಗುತ್ತೆ ಯಾಕಂದ್ರೆ ಒಬ್ಬರಿಗಲ್ಲ ಇಬ್ಬರಿಗಲ್ಲಒಕೋಟಿ 24 ಲಕ್ಷ ಮಹಿಳೆಯರಿಗೆ ಪ್ರತಿ ಗೃಹ ಲಕ್ಷ್ಮಿಯರಿಗೆ ರೂಪಾಯ ಕೊಡೋದು ಅಷ್ಟು ಸುಲಭದ ಮಾತಲ್ಲ ಗ್ಯಾರೆಂಟಿ ಸ್ಕೀಮ್ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ರೀತಿಯಾಗಿ ಕೊಡ್ತೀವಿ ಅಂತ ಹೇಳ್ತಿದ್ದಾರೆ ಕೊಡ್ತಾ ಇದ್ದಾರೆ ಇದರಲ್ಲೇ ಕೆಲವಷ್ಟು ಏನು ಶಫಲ್ ಮಾಡು ಅಂದ್ರೆ ಅದನ್ನ ಸ್ಕ್ರೂಟ್ನಿ ಮಾಡುವಂತ ಕೆಲಸನು ಕೂಡ ಆಗ್ತಾ ಇದೆ ಮುಂದೆ ಏನಾಗುತ್ತೆ ಅಂತ ಯಾಕಂದ್ರೆ ಬಿಪಿಎಲ್ ಕಾರ್ಡ್ ಪರಿಕರ ಣೆ ಆಗ್ತಾ ಇದೆಲ್ಲ ಆ ರೀತಿ ಏನಾದರೂ ಗೃಹಲಕ್ಷ್ಮಿಯಲ್ಲೂ ಕೂಡ ಪರಿಷ್ಕರಣೆ ಆಗುತ್ತಾ ಅನ್ನುವಂತ ಭಯ ಆತಂಕ ಗೃಹಲಕ್ಷ್ಮಿಯರನ್ನ ಕಾಡ್ತಾ ಇದೆ.


