ನಮ್ಮ ದೇಶದ ಕೆಲವೊಂದು ಸಿಟಿಗಳಲ್ಲಿ ಎಷ್ಟು ಪೊಲ್ಯೂಷನ್ ಇದೆ ಅಂತ ಅಂದ್ರೆ ಫಾರ್ ಎಕ್ಸಾಂಪಲ್ ಡೆಲ್ಲಿಯಲ್ಲಿ ನೀವು ಒಂದು ದಿನ ಇದ್ರೆ ಆ ಒಂದು ಪೊಲ್ಯೂಷನ್ ಗಾಳಿಯನ್ನ ಕುಡಿದ್ರೆ ಸುಮಾರು 36 ಸಿಗರೆಟ್ ಅನ್ನ ನೀವು ಸ್ಮೋಕ್ ಮಾಡಿದಂಗಂತೆ ನೀವು ಜಸ್ಟ್ ಉಸಿರಾಡಿದ್ರು ಸಾಕಂತೆ 36 ಸಿಗರೆಟ್ ಲೆವೆಲ್ ಅಷ್ಟು ಪೊಲ್ಯೂಷನ್ ಇದೆಯಂತೆ ಡೆಲ್ಲಿಯ ಗಾಳಿಯಲ್ಲಿ ಚೆನ್ನೈನಲ್ಲಿ 15 ಸಿಗರೆಟ್ ಕೊಲ್ಕತ್ತಾ ಎಂಟು ಸಿಗರೆಟ್ ಮುಂಬೈ 12 ಬೆಂಗಳೂರು ಏಳು ಸ್ವಲ್ಪ ಕಡಿಮೆ ಅಂತ ಖುಷಿ ಖುಷಿ ಪಡಬೇಕು ದಿನಕ್ಕೆ ಏಳು ಸಿಗರೆಟ್ಸ್ ಇದ್ದಂಗೆ ನಾವು ಪುಣೆ ಸರ್ಪ್ರೈಸಿಂಗ್ಲಿ ಕಡಿಮೆ ಬರಿ ಮೂರೇ ಮೂರಂತೆ ಜೈಪುರ್ ಪಾಟ್ನ ಇಲ್ಲೆಲ್ಲ ಸ್ವಲ್ಪ ಜಾಸ್ತಿ ಇದೆ ಬೆಂಗಳೂರು ಓಕೆ ನನಗೆ ಅನಿಸದಂಗೆ ಎಲ್ಲಾ ಪಾರ್ಟ್ ಆಫ್ ಬೆಂಗಳೂರಿನಲ್ಲೂ ಸೇಮ್ ಇರಲ್ಲ.
ಬೆಂಗಳೂರು ಔಟ್ಸ್ಕಟ್ಸ್ ಅಲ್ಲಿ ಸ್ವಲ್ಪ ಕಡಿಮೆ ಇರಬಹುದು ನಂಗೆ ಅನಿಸದಂಗೆ ಸೋ ನೋಡ್ರಪ್ಪ ನಾವು ಲೈಫ್ ಟೈಮ್ ಬೆಂಗಳೂರು ಅಂತ ಸಿಟಿಲ್ಲಿ ಇದ್ರೆ ಬೇಗ ಹೋಗೆ ಹಾಕೊಳ್ಳದೆ ಆಯ್ತಾ ತುಂಬಾ ಕಷ್ಟ ಇದೆ ಸ್ವಲ್ಪ ದುಡ್ಡು ಮಾಡ್ಕೊಂಡುಬಿಟ್ಟು ಎಲ್ಲರೂ ಚಿಕ್ಕಮಂಗಳೂರೋ ಹಾಸನ್ನೋ ಸಕಲೇಶ್ಪುರನೋ ಈ ಕಡೆ ಸೈಡ್ ಹೋಗ್ಬಿಟ್ರೆ ಆರಾಮಾಗಿ ಇದ್ದುಬಿಡಬಹುದು ಏನಂತೀರಾ ಒಂದೆರಡು ಹಸು ಕಟ್ಕೊಂಡುಬಿಟ್ಟು ಇದುಬಿಟ್ರೆ ಆರಾಮ ಜೀವನ ಅಲ್ವಾ ಬೇಕಾದ ತರಕಾರಿ ಬೆಳ್ಕೊಳ್ಳೋದು ಸಣ್ಣ ಜಾಗದಲ್ಲಿ ಚೆನ್ನಾಗಿರುತ್ತೆ.
apple ನವರು ನೆಕ್ಸ್ಟ್ ಏನು ಲೋ ಕಾಸ್ಟ್ ಮ್ಯಾಕ್ಬುಕ್ ಅನ್ನ ಲಾಂಚ್ ಮಾಡ್ತಾರೆ ಇದರ ಬಗ್ಗೆ ಆಲ್ರೆಡಿ ನಾನು ಕಳೆದ ಟೆಕ್ ನ್ಯೂಸ್ ಅಲ್ಲಿ ಹೇಳಿದ್ದೆ ಸೋ ನಮಗೆ ಈ ಐಫೋ ನಲ್ಲಿ ಇರುವಂತ ಪ್ರೊಸೆಸರ್ನೇ ಯೂಸ್ ಮಾಡ್ಕೊಂಡು ಬಯಾನಿಕ್ ಪ್ರೋಸೆಸರ್ನ ಯೂಸ್ ಮಾಡ್ಕೊಂಡು ಒಂದು ಲ್ಯಾಪ್ಟಾಪ್ ನ ತಗೊಂಡು ಬರ್ತಾರಂತೆ ಸೋ ಇದು ಲೋ ಕಾಸ್ಟ್ ಪರ್ಫಾರ್ಮೆನ್ಸ್ ಕೂಡ ಸ್ವಲ್ಪ ಕಡಿಮೆ ಇರುತ್ತೆ ಅಂದ್ರೆ ಐಫೋನ್ ಲೆವೆಲ್ ನ ಪರ್ಫಾರ್ಮೆನ್ಸ್ ನನಗೆ ಒಂದು ಪ್ರಶ್ನೆ ಇರೋದು ಏನಪ್ಪಾ ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ ಐಪ್ಯಾಡ್ ಅಲ್ಲಿ ಇರುವಂತ ಐಪ್ಯಾಡ್ ಓಎಸ್ ಇರುತ್ತಾ ಅಥವಾ ಲ್ಯಾಪ್ಟಾಪ್ ಗಳಲ್ಲಿ ಬರುವಂತ ನಾರ್ಮಲ್ ಮ್ಯಾಕ್ ಓಎಸ್ ಇರುತ್ತಾ ಅಂತ ಮ್ಯಾಕ್ osಸ್ ಅನ್ನ ಕೊಟ್ರೆ ಚೆನ್ನಾಗಿರುತ್ತೆ ಬಟ್ ಮ್ಯಾಕ್ ಓಎಸ್ ಅನ್ನ ಇದು ಹ್ಯಾಂಡಲ್ ಮಾಡೋವಷ್ಟು ಶಕ್ತಿ ಇದೆಯಾ ಗೊತ್ತಿಲ್ಲ ಮೋಸ್ಟ್ ಐಪ್ಯಾಡ್ ವಾಯ್ಸ್ ನ್ನೇ ಕೊಡಬಹುದೇನೋ ಐಡಿಯಾ ಇಲ್ಲ ಆಯ್ತಾ ಸೋ ಒಟ್ಟನಲ್ಲಿ ಈ ಒಂದು ಏನು ಮ್ಯಾಕ್ಬುಕ್ ಸುಮಾರು ಒಂದು 52 55000 ರೇಂಜ್ ಅಲ್ಲಿ ಬರಬಹುದು ಅಂತ ಹೇಳದಾಗ್ತಾ ಇದೆ 600 ಡಾಲರ್ ರೇಂಜ್ ಅಲ್ಲಿ ನೋಡೋಣ ಮೋಸ್ಟ್ಲಿ
ಇನ್ನೊಂದು ವರ್ಷದೊಳಗೆ ಇದು ಲಾಂಚ್ ಆಗಬಹುದೇನೋ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Samsung ಅವರು ಅವರದು Galaxyಸಿ A17 ಫೋನ್ ಏನು ಲಾಂಚ್ ಮಾಡ್ತಾ ಇದ್ದಾರೆ ನಮ್ಮ ದೇಶದಲ್ಲಿ ಅದು ಕೆಲವೊಂದು ಪ್ರೈಸ್ ಲೀಕ್ ಆಗಿದೆ. ಸೋ ಇಂಕ್ಲೂಡಿಂಗ್ ಜಿಎಸ್ಟಿ ಬೇಸ್ ವೇರಿಯೆಂಟ್ 19000 ಅಂತ ಹೇಳಲಾಗ್ತಾ ಇದೆ. ಇದರ ಮೇಲೆ ಬ್ಯಾಂಕ್ ಆಫರ್ ಎಲ್ಲ ಸಿಕ್ತು ಅಂದ್ರೆ ಒಂದು 16 17 ಕ್ಕೆ ಬರೋ ಸಾಧ್ಯತೆ ಇದೆ ನೋಡೋಣ ಇನ್ನು ಕಡಿಮೆ ಆದ್ರೂ ಆಗಬಹುದೇನು. ಸೋ ಒಟ್ಟನಲ್ಲಿಎ ಸೀರೀಸ್ ಗೆ ನಾಟ್ ಬ್ಯಾಡ್ ಅಂತೀನಿ ಸ್ಪೆಸಿಫಿಕೇಶನ್ ಎಲ್ಲ ಬಂದಮೇಲೆ ಗೊತ್ತಾಗುತ್ತೆ ನಮಗೆ ಆಕ್ಚುವಲಿ ಪ್ರೈಸ್ ಹೆಂಗೆ ಅಂತ. ಇನ್ನು Xiaomi ಕಂಪನಿ ನವರು ಅವರದು ಹೈಪರ್ OS 3 ಯಾವುದೆಲ್ಲ ಫೋನಿಗೆ ಬರುತ್ತೆ ಅನ್ನುವಂತ ಎಲಿಜಿಬಲ್ ಡಿವೈಸ್ ಗಳ ಲಿಸ್ಟ್ ಕೊಟ್ಟಿದ್ದಾರೆ. ಸೆಪ್ಟೆಂಬರ್ ಗೆನೋ ಬರುತ್ತ ಅಂತ ಲಿಟ್ರಲಿ ಎಷ್ಟು ಡಿವೈಸ್ ಗಳಿದಾವೆ ಅಂತ ಅಂದ್ರೆ ಇವರದು 1000 ಡಿವೈಸ್ ಲಾಂಚ್ ಮಾಡ್ತಾರೆ ಗುರು ಹರೆಮನೋಟ್ ಸೀರೀಸ್ ಅಲ್ಲಿ ನೋಡಿ note 12 ಟರ್ಬೋ ಇಂದ 12 ಸೀರೀಸ್ ಇಂದ ಇದೆ.
ಆಮೇಲೆ Redmi 15 ಆಮೇಲೆ Redmi 12 ಗೂ ಸಿಗುತ್ತಂತೆ. ಆಮೇಲೆ Redmi ದು A3 Pro ಅದರಿಂದ ಮೇಲಕ್ಕೆ K50 ಅಲ್ಟ್ರಾ ಇಂದ ಮೇಲಕ್ಕೆ ಮತ್ತು ಪ್ಯಾಡ್ ಗೂ ಸಹ ಇದೆ ಮತ್ತು ಈ Poco ದು ಕೂಡ ಕೆಲವೊಂದು ಡಿವೈಸ್ ಗಳಿಗೆ ಸಿಗುತ್ತೆ. Poco M6 4G 5G ಇಂದ ಮೇಲಕ್ಕೆ C65 ಇಂದ ಮೇಲಕ್ಕೆ ಸೋ F7 F5 F5 F5 Pro ಇಂದ ಮೇಲಕ್ಕೆ ಎಲ್ಲಾ ಡಿವೈಸ್ ಗಳಿಗೆ ಇದು ಬರುತ್ತೆ. ಓಕೆ ನಂಗೇನು ಈ ಹೈಪರ್ ಓಎಸ್ ಅಷ್ಟೊಂದು ಇಷ್ಟ ಆಗಿಲ್ಲ ಪರ್ಸನಲಿ ಕೆಡದಾಗಿದೆ ಓಎಸ್ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Samsung ಅವರ ಏನೋ ಸ್ಮಾರ್ಟ್ ಎಐ ಗ್ಲಾಸ್ ಅನ್ನ ಲಾಂಚ್ ಮಾಡ್ತಾರೆ ಅಂದರೆ ವಿತ್ ಕ್ಯಾಮೆರಾ ಇದರಲ್ಲಿ ಕ್ಯಾಮೆರಾ ಮೈಕ್ ಸ್ಪೀಕರ್ ಇರುತ್ತಂತೆ ಸ್ಪೀಕರ್ ಅಂದ್ರೆ ಸಣ್ಣದು ಒಂದು ಮೈಕ್ರೋಫೋನ್ ಅಂದ್ರೆ ಒಂದು ಇಯರ್ ಪೀಸ್ ಇರುತ್ತೆ ಸಣ್ಣದು ಅಷ್ಟೇನೆ.
ಸೋ ಇದರಲ್ಲಿ ಯಾವುದೇ ಡಿಸ್ಪ್ಲೇ ಇರಲ್ಲ ಕಿವಿಯಲ್ಲೇ ಕೇಳಿಸ್ಕೊಬೇಕು ಏನೇ ಇದ್ರೂನು ಇದು ಅಸಿಸ್ಟೆಂಟ್ ರೀತಿ ಕೆಲಸ ಮಾಡುತ್ತೆ ನನಗೆ ಅನಿಸದಂಗೆ ಏನಾದರೂ ಬೇಕು ಅಂದ್ರೆ ಕೇಳೋ ರೀತಿ ಸೋ ವಿತ್ ಕ್ಯಾಮೆರಾ ಬರ್ತಾ ಇದೆ ನೋಡೋಣ ಜಸ್ಟ್ ಪ್ರೋಟೋಟೈಪ್ ಇರುತ್ತಾ ಅಥವಾ ಆಕ್ಚುವಲ್ ಆಗಿ ಲಾಂಚ್ ಮಾಡ್ತಾರ ಅಂತ ಈತರ ಪ್ರಾಡಕ್ಟ್ ಸದ್ದಿಕ್ಕೆಲ್ಲೂ ಮಾರ್ಕೆಟ್ಗೆ ಯಾವ ಬ್ರಾಂಡ್ ಇಂದನು ಮಾರ್ಕೆಟ್ಗೆ ಬಂದಿಲ್ಲಗೂಗಲ್ ನವರು ಒಂದು ಟೈಮ್ಲ್ಲಿ ಲಾಂಚ್ ಮಾಡಿದ್ರು ಅವರದುಗೂಗಲ್ ಲೆನ್ಸ್ ಅನ್ನಗೂ ಗೂಗಲ್ ಲೆನ್ಸ್ ಅಂತನ ಲಾಂಚ್ ಮಾಡಿದ್ರು ಅವರ ಒಬ್ಬರೇ ನೋಡಿ ಪ್ರಾಕ್ಟಿಕಲ್ ಆಗಿ ತಗೊಂಡು ಬಂದಿದ್ರು ಆ ಟೈಮ್ ಅರ್ಲಿ ಸುಮಾರು 10 12 ವರ್ಷ ಮುಂಚೆನೆ ತಗೊಂಡು ಬಂದಿದ್ರು ಅವರು 10 ವರ್ಷ ಮುಂಚೆ ಅನ್ಕೋತೀನಿ ಕ್ಲೋಸ್ಲಿಗೂ ಗ್ಲಾಸ್ ಅಂತ ಆಯ್ತಾ ತೋರಿಸ್ತಾ ಇದೀನಿ ನಾನು ನಿಮಗೆ ಗೆ ಇದರಲ್ಲಿ 720ಪಿ ವಿಡಿಯೋ ರೆಕಾರ್ಡಿಂಗ್ ಎಲ್ಲಾ ಇತ್ತು ಆಯ್ತಾ ಆಮೇಲೆ ಡಿಸ್ಕಂಟಿನ್ಯೂ ಮಾಡ್ಬಿಟ್ರು ಅಷ್ಟೊಂದು ಸೇಲ್ಸ್ ಆಗ್ಲಿಲ್ಲ ಪಬ್ಲಿಕ್ಗೂ ಕೂಡ ತಗೊಂಡು ಬಂದಿದ್ರು ಇದನ್ನ ಸೋ 2014ನೇ ಇಸ್ವಿಯಲ್ಲೇ 13 ರಲ್ಲೇ ಅವರು ಡೆವಲಪ್ ಮಾಡೋದನ್ನ ತಗೊಂಡು ಬರ್ತಾರೆ.ಒಂದು ರೀತಿ ಹೈ ಹೆಡ್ ಆಫ್ ಇಟ್ಸ್ ಟೈಮ್ ಅಂತ ಅಂತಾರಲ್ಲ ಸೋ ಆ ರೀತಿ ತುಂಬಾ ಬೇಗನೆ ಬಂದ್ಬಿಡ್ತು ಆ ಟೈಮ್ಅಲ್ಲೇಒಸಾವ ಡಾಲರ್ ಇದ್ದಿದ್ದ ಅದು ಸೋ ಈಗಿಂದ ಲೆಕ್ಕ ಹಾಕೊಂಡ್ರೆಒಲಇಸಾ ನಾಟ್ ಬ್ಯಾಡ್ ಆಗಿನ ಪ್ರೈಸ್ಗೆ ಆಗಿನ ಡಾಲರ್ ವ್ಯಾಲ್ಯೂಗೆ ನಾವು ನೋಡ್ಕೊಂಡ್ರೆ ಇದಿಷ್ಟು.