ಅಮೆರಿಕಾ ಅಧ್ಯಕ್ಷ ಟ್ರಂಪ್ ಶನಿವಾರವಷ್ಟೇ ವೀಸಾ ನೀತಿಯಲ್ಲಿ ದೊಡ್ಡ ಬದಲಾವಣೆ ಮಾಡೋದಾಗಿ ಹೇಳಿದ್ರು ಅಮೆರಿಕಾಗೆ ಹೋಗೋ ಉದ್ಯೋಗಿಗಳಿಗೆಹ ಒನ್ಬಿ ವೀಸಾ ಬೇಕಾದವರಿಗೆ ಹೆಚ್ಚು ಕಮ್ಮಿ ಒಂದು ಕೋಟಿ ರೂಪಾಯಿ ಕೊಡಬೇಕು ಅಂತ ಅನೌನ್ಸ್ ಮಾಡಿದ್ರು ಇದು ಜಾಗತಿಕ ಉದ್ಯಮ ಲೋಕದಲ್ಲಿ ಜಾಬ್ ಮಾರ್ಕೆಟ್ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು ಭಾರತದಲ್ಲಂತೂ ಐಟಿ ಕ್ಷೇತ್ರಕ್ಕೆ ಈಸಲ ಬಲವಾದ ಹೊಡೆತ ಬೀಳುತ್ತೆ ಎನ್ನಲಾಗ್ತಿತ್ತು ಆದರೀಗ ಟ್ರಂಪ್ ಮತ್ತೊಂದು ದೊಡ್ಡ ಘೋಷಣೆ ಮಾಡಿದ್ದಾರೆ ಶನಿವಾರ ಹೊರಡಿಸಿದ್ದ ಆದೇಶ ದೇಶಕ್ಕೆ ಒಂದು ಕ್ಲಾರಿಟಿ ಕೊಟ್ಟಿದ್ದು ಹೊಸ ರೂಲ್ಸ್ ಅಪ್ಲೈ ಅಂತ ಹೇಳಿದ್ದಾರೆ ಅಷ್ಟೇ ಅಲ್ಲ ಸೆಪ್ಟೆಂಬರ್ 21 ರಿಂದಲೇ ಇದು ಜಾರಿಯಾಗ್ತಿದ್ದು ಬೀಸೋದೊಣ್ಣೆಯಿಂದ ಕೆಲವರು ತಪ್ಪಿಸಿಕೊಂಡಿದ್ದಾರೆ ಆದರೆ ಇನ್ನು ಕೆಲವರಿಗೆ ಆಘಾತ ಹಾಗೆ ಮುಂದುವರೆದಿದೆ ಬನ್ನಿ ಅಮೆರಿಕಾದ ಆಡಳಿತ ಹೊರಡಿಸಿರೋ ಈ ಹೊಸ ಆದೇಶದಲ್ಲಿ ಏನಿದೆ ಬೇಸೋದೊಣ್ಣೆಯಿಂದ ಈ ಸಲ ತಪ್ಪಿಸಿಕೊಂಡಿರೋದು ಯಾರು ಈ ಹೊಸ ರೂಲ್ಸ್ ಯಾರ್ಯಾರಿಗೆ ಅಪ್ಲೈ ಆಗುತ್ತೆ ಭಾರತೀಯರಿಗೆ ಐಟಿ ಉದ್ಯೋಗಿಗಳಿಗೆ ಈ ಹೊಸ ಆದೇಶದಿಂದ ರಿಲೀಫ್ ಸಿಕ್ತಾ ಇಲ್ವಾ.
ಹೊಸಬರಿಗೆ ಫೀಸ್ ಹಾಲಿಗಳಿಗೆ ರಿಲೀಫ್ ಶನಿವಾರ ಹೊರಡಿಸಿದ್ದ ಆದೇಶದಲ್ಲಿಹಚ್ಒಬಿ ವೀಸಾಗಳಿಗೆ ಒ ಲಕ್ಷ ಡಾಲರ್ ಅಂದ್ರೆ 88 ಲಕ್ಷ ರೂಪಾಯಿ ಫೀಸ್ ಅಂತ ಅನೌನ್ಸ್ ಮಾಡಿದ್ರು ಸಾಮಾನ್ಯವಾಗಿ ಈ ವೀಸಾಗೆ ನಾಲ್ಕೈದು ಲಕ್ಷ ರೂಪಾಯಿ ಇತ್ತು ಆದರೆ ನಿನ್ನೆ ದಿಡೀರಂತ ಹೆಚ್ಚಳ ಮಾಡಿದ್ದು ಅದು ಸೆಪ್ಟೆಂಬರ್ 21 ರಿಂದಲೇ ಜಾರಿಗೆ ಬರುತ್ತೆ ಅಂತ ಹೇಳಿದ್ದು ಹಲವರಲ್ಲಿ ಆತಂಕ ಮುಡಿಸಿತ್ತು ಭಾರತೀಯ ಉದ್ಯೋಗಿಗಳಂತೂ ತುಂಬಾ ಚಿಂತೆಗೀಡಾಗಿದ್ರು ಯಾಕಂದ್ರೆ ಅಮೆರಿಕಾದಲ್ಲಿ ಅತಿ ಹೆಚ್ಚುಹಚ್ ಒಬಿ ವೀಸಾ ಪಡೆಯೋರಲ್ಲಿ ಭಾರತೀಯರು ಮುಂಚುಣಿಯಲ್ಲಿದ್ರು ಅಂದಹಾಗೆ ಈಹಚ್ ಒಬಿ ವೀಸಾ ಅನ್ನೋದು ಅಮೆರಿಕಾ ಸರ್ಕಾರ ವಿದೇಶಿ ನೌಕರರಿಗೆ ಕೊಡೋ ನಾನ್ ಇಮ್ಮಿಗ್ರೆಂಟ್ ವರ್ಕ್ ವೀಸಾ ಇದನ್ನ ಬಳಸಿಕೊಂಡು ಅಮೆರಿಕಾದ ಕಂಪನಿಗಳು ಬೇರೆ ದೇಶದ ಉದ್ಯೋಗಿಗಳನ್ನ ಹೈರ್ ಮಾಡ್ಕೊತಿದ್ರು ನಮ್ಮ ಐಟಿ ಉದ್ಯೋಗಿಗಳು ಇಂಜಿನಿಯರ್ಸ್ ಮೆಡಿಕಲ್ ಫೀಲ್ಡ್ನ ನೌಕರರು ಫೈನಾನ್ಸ್ ಇನ್ನಿತ್ತರ ಕ್ಷೇತ್ರದಿಂದ ದೊಡ್ಡ ಮಟ್ಟದಲ್ಲಿ ದಲ್ಲಿ ಉದ್ಯೋಗಿಗಳು ಇಲ್ಲಿಗೆ ರಿಕ್ರೂಟ್ ಆಗ್ತಿದ್ರು. ನಿಮಗೆ ಆಶ್ಚರ್ಯ ಆಗಬಹುದು.
2022ರ ಅಕ್ಟೋಬರ್ ನಿಂದ 2023ರ ಸೆಪ್ಟೆಂಬರ್ ವರೆಗೆ ಅಮೆರಿಕಾ ಸುಮಾರು 4 ಲಕ್ಷ hಚ್ಒಬಿ ವೀಸಾಗಳನ್ನ ಇಶ್ಯೂ ಮಾಡಿತ್ತು. ಅದರಲ್ಲಿ ಶೇಕಡ 72 ರಷ್ಟನ್ನ ಭಾರತೀಯರೇ ಪಡ್ಕೊಂಡಿದ್ರು. ಸೋ ಟ್ರಂಪ್ರ ಈ ನಿರ್ಧಾರ ಭಾರತದ ಉದ್ಯೋಗಿಗಳಿಗೆ ಆಲ್ಮೋಸ್ಟ್ ಬ್ಯಾಂಕ್ ತರದ್ದೇ ಲೆಕ್ಕ ಆಗುತ್ತೆ ಅನ್ನೋ ಮಾತು ಕೇಳಿ ಬರ್ತಿತ್ತು. ಆದರೀಗ ವೈಟ್ ಹೌಸ್ ಅಧಿಕೃತವಾಗಿ ಸ್ಪಷ್ಟನೆ ಕೊಟ್ಟಿದೆ. ಇದರಲ್ಲಿ ಅನೇಕ ಇಂಪಾರ್ಟೆಂಟ್ ಅಂಶಗಳನ್ನ ಉಲ್ಲೇಖ ಮಾಡಿದೆ. ಹೊಸ ಶುಲ್ಕ ಒಂದೇ ಸಲ ಹೌದು ಮೊದಲು ಹೊರಡಿಸಿದ್ದ ಆದೇಶದಲ್ಲಿ ಫೀಸ್ ಬಗ್ಗೆ ಮೆನ್ಷನ್ ಮಾಡಿದ್ರು. ಆದರೆ ಅದು ವಾರ್ಷಿಕವಾಗಿ ಶುಲ್ಕನ ರಿನ್ಯೂವಲ್ ಶುಲ್ಕನ ಒನ್ ಟೈಮ್ ಫೀಸ್ ಏನು ಹೇಳಿರಲಿಲ್ಲ. ಬಹುತೇಕ ತಜ್ಞರು ಇದು ವಾರ್ಷಿಕ ಶುಲ್ಕ ಅಂತಲೇ ವಿಶ್ಲೇಷಣೆ ಮಾಡ್ತಿದ್ರು. ಆದರೆ ಈಗ ಇದು ವಾರ್ಷಿಕ ಶುಲ್ಕ ಅಲ್ಲ ಒನ್ ಟೈಮ್ ಫೀಸ್ ಅಂತ ವೈಟ್ ಹೌಸ್ ಪ್ರೆಸ್ ಸೆಕ್ರೆಟರಿ ಕ್ಯಾರೋಲಿನ್ ಲಿವಿಟ್ ಹೇಳಿದ್ದಾರೆ. ಅಲ್ದೆ ಇದು ಯಾರಿಗೆ ಅಪ್ಲೈ ಆಗುತ್ತೆ ಅನ್ನೋದನ್ನ ಕ್ಲಾರಿಟಿ ಕೊಟ್ಟಿದ್ದಾರೆ. ಈಗಾಗಲೇ ವೀಸಾ ಹೊಂದಿರೋರಿಗೆ ಈ ಫೀಸ್ ಅಪ್ಲೈ ಆಗಲ್ಲ. ಮುಂದೆ ಹೊಸಬರಿಗೆ ಮಾತ್ರ ಇದು ಅಪ್ಲೈ ಆಗುತ್ತೆ ಅಂತ ವೈಟ್ ಹೌಸ್ ಹೇಳಿದೆ. ಸ್ನೇಹಿತರೆ ಈ ಸ್ಪಷ್ಟನೆ ಈಗ ಅಮೆರಿಕಾದಲ್ಲಿ ಉಳಿದಿರೋರಿಗೆ ಮತ್ತು hಚ್ಒಬಿ ವೀಸಾ ಪಡ್ಕೊಂಡಿರೋರಿಗೆ ತುಂಬಾ ಇಂಪಾರ್ಟೆಂಟ್ ಯಾಕಂದ್ರೆ ಮುಂಚೆ ಹೊರಡಿಸಿದ್ದ ಆದೇಶದಿಂದ ಈಗ ಅಮೆರಿಕಾದಲ್ಲಿರೋ ಲಕ್ಷಾಂತರ ಭಾರತೀಯರು ಗಡಿಪಾರು ಆಗಬಹುದು ಅನ್ನೋ ಭೀತಿ ಇತ್ತು. ಮಾಹಿತಿ ಪ್ರಕಾರ ಈಹಚ್ಒಬಿ ವೀಸಾ ಪಡ್ಕೊಂಡು ಈಗ ಅಮೆರಿಕಾದಲ್ಲಿ 20 ಲಕ್ಷ ಭಾರತೀಯರಿದ್ದಾರೆ. ಇವರ ವೀಸಾ ಅವಧಿ ಜಸ್ಟ್ ಮೂರು ವರ್ಷ ಮಾತ್ರ ರಿನ್ಯೂವಲ್ ಮಾಡಿದ್ರೆ ಮತ್ತೆ ಮೂರು ವರ್ಷಕ್ಕೆ ಮಾತ್ರ ಎಕ್ಸ್ಟೆಂಡ್ ಮಾಡಬಹುದಿತ್ತು. ಇನ್ನು ಈ ಮಧ್ಯೆ ಗ್ರೀನ್ ಕಾರ್ಡ್ಗೆ ಅಪ್ಲೈ ಮಾಡಿದ್ರೆ ಅದು ಸಿಗುವರೆಗೂ ಅಮೆರಿಕ ಸರ್ಕಾರ ಈ ವೀಸಾ ಅವಧಿಯನ್ನ ಕೂಡ ಎಕ್ಸ್ಟೆಂಡ್ ಮಾಡ್ತಿತ್ತು. ಅಂದಹಾಗೆ ಇಲ್ಲಿ ಗ್ರೀನ್ ಕಾರ್ಡ್ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಇದು ಅಮೆರಿಕಾದಲ್ಲಿ ಪರ್ಮನೆಂಟ್ ಆಗಿ ಸೆಟಲ್ ಆಗೋವರಿಗೆ ಸಿಗೋ ಕಾರ್ಡ್ ಅಮೆರಿಕ ಸರ್ಕಾರ ತುಂಬಾ ಕಡಿಮೆ ಪ್ರಮಾಣದಲ್ಲಿ ಇದನ್ನ ಇಶ್ಯೂ ಮಾಡುತ್ತೆ. ಈ ಗ್ರೀನ್ ಕಾರ್ಡ್ ಸಿಗೋವರೆಗೂ ಉದ್ಯೋಗಿಗಳು ಅದೇ ವೀಸಾ ಮೂಲಕ ರಿನ್ಯೂಮಲ್ ಮಾಡ್ಕೊತಿದ್ರು ಇದಕ್ಕೆ ಕಂಪನಿಗಳೇ ಅವರಿಗೆ ಹಣ ಕೊಡ್ತಿದ್ವು ಆದರೆ ದಿಡೀರಂತ ಒಂದು ಕೋಟಿ ಫೀಸ್ ಮಾಡಿದ್ದು ಮುಂದೆ ಕಂಪನಿಗಳು ಇಷ್ಟು ಹಣ ಕೊಟ್ಟು ಉಳಿಸಿಕೊಳ್ತಾವ ಅನ್ನೋ ಅನುಮಾನ ಇತ್ತು ರಿನ್ಯೂವಲ್ ಗೆ ಒಂದು ಕೋಟಿ ಕೊಡಬೇಕಾ ಅನ್ನೋ ಆತಂಕ ಇತ್ತು ಇದು ಸಾಧ್ಯವಾಗದೆ ಇದ್ದರೆ ಗ್ರೀನ್ ಕಾರ್ಡ್ಗೆ ಕಾಯ್ತಿದ್ದವರೆಲ್ಲ ಲೀಗಲ್ ಸ್ಟೇಟಸ್ ಕಳ್ಕೊಂಡು ವಾಪಸ್ ಭಾರತಕ್ಕೆ ಬರಬಹುದು ಎನ್ನಲಾಗ್ತಿತ್ತು ಆದರೀಗ ಟ್ರಂಪ್ ಸರ್ಕಾರ ಫುಲ್ ಕ್ಲಾರಿಟಿ ಕೊಟ್ಟಿದೆ ಈ ಶುಲ್ಕ ಯಾವುದೇ ರಿನವ ಮತ್ತು ಈಗಾಗಲೇ ವೀಸಾ ಹೊಂದಿರೋರಿಗೆ ಅಲ್ಲ ಅಂತ ಹೇಳಿದೆ ಇದು ಅರ್ಜಿಗೆ ಮಾತ್ರ ಅಂದ್ರೆ ಹೊಸದಾಗಿ ಅಪ್ಲೈ ಮಾಡೋರಿಗೆ ಮಾತ್ರ ಅಂತ ತಿಳಿಸಿದೆ
ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಂಡಮಾನ್ ಗೆ ಟ್ರಿಪ್ ಅನ್ನ ಆಯೋಜನೆ ಮಾಡಿದೆ ಆಫರ್ ಪ್ರೈಸ್ ಕೇವಲ 51700 ರೂಪಯ ಮಾತ್ರ ಅಂಡಮಾನ್ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು ಈ ಪ್ಯಾಕೇಜ್ ನಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಇಷ್ಟೇ ಆಲ್ ಮೇಲ್ಸ್ ಸೆಲ್ಯುಲರ್ ಜೈಲ್ ಲೈಟ್ ಹ್ಯಾಂಡ್ ಸೌಂಡ್ ಶೋ ಹಾವ್ಲಾಕ್ ಐಲ್ಯಾಂಡ್ ಟೂರ್ ಬರ್ತಂಗ್ ಐಲ್ಯಾಂಡ್ ಟೂರ್ ಲೈಮ್ ಸ್ಟೋನ್ ಕೇವ್ ಎಲಿಫೆಂಟ್ ಬೀಚ್ ಟೂರ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಪ್ರೈವೇಟ್ ಫೆರಿ ಟಿಕೆಟ್ಸ್ 247 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಎಲ್ಲ ಇರುತ್ತೆ. ಹೊರಡೋ ದಿನ 10 ನವೆಂಬರ್ 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಓಡಿ ಬರೋ ಅವಶ್ಯಕತೆ ಇಲ್ಲ ಇನ್ನು ದಿಡೀರಂತ ಡೆಡ್ಲೈನ್ ಫಿಕ್ಸ್ ಮಾಡಿದ್ದರಿಂದ ಅಮೆರಿಕಾದ ಹೊರಗಿರೋ ವೀಸಾ ಹೋಲ್ಡರ್ಸ್ ಗಳಿಗೆ ಭಯ ಶುರುವಾಗಿತ್ತು ಯಾಕಂದ್ರೆ ಸೆಪ್ಟೆಂಬರ್ 21 ರಿಂದಲೇ ಇದು ಜಾರಿಗೆ ಬರ್ತಿದೆ ಅನ್ನೋ ಕಾರಣಕ್ಕೆ ಅಮೆರಿಕಾದ ಬಹುತೇಕ ಕಂಪನಿಗಳು ಅಮೆರಿಕಾ ಬಿಟ್ಟು ಹೋಗಬೇಡಿ ಆಚೆ ಹೋಗಿರೋರು ಬೇಗ ವಾಪಸ್ ಬನ್ನಿ ಅಂತ ಡೆಡ್ಲೈನ್ ಕೊಟ್ಟಿದ್ವು ಸೆಪ್ಟೆಂಬರ್ 21ರ ಮಧ್ಯರಾತ್ರಿ 12 ಗಂಟೆಒ ನಿಮಿಷಕ್ಕೆ ನೀವು ಅಮೆರಿಕಾದಲ್ಲಿಇರಬೇಕು ಅಂತ ಹೇಳಿತ್ತು ಯಾಕಂದ್ರೆ ಇದಾದಮೇಲೆ ಅಮೆರಿಕಕ್ಕೆ ಎಂಟ್ರಿ ಅಥವಾ ರಿ ಎಂಟ್ರಿ ಕೊಡೋರಿಗೆ ಕಡ್ಡಾಯವಾಗಿ ಪ್ರತಿಹಚ್ ಒನ್ಬಿ ವೀಸಾ 88 ಲಕ್ಷ ರೂಪಾಯಿ ಪೇ ಮಾಡಬೇಕಾಗುತ್ತೆ ಅಂತ ಸುದ್ದಿ ಇತ್ತು ಇದರ ಪರಿಣಾಮ ಸ್ವದೇಶಕ್ಕೆ ಹೊರಟಿದ್ದ ಭಾರತೀಯ ಟೆಕ್ಕಿಗಳು ವಾಪಸ್ ಓಡಿ ಬಂದರು ಟ್ರಂಪ್ರ ಅನೌನ್ಸ್ಮೆಂಟ್ ಕೇಳಿದ ಬೆನ್ನಲ್ಲೇ ವಿಮಾನದಿಂದ ಹೊರಗೆ ಓಡಿ ಬರ್ತಿರೋ ದೃಶ್ಯಗಳು ವೈರಲ್ ಆಗಿದ್ವು ಅಲ್ದೆ ಅಮೆರಿಕಾದಿಂದ ಈಗಾಗಲೇ ಭಾರತಕ್ಕೆ ಬಂದು ವಾಪಸ್ ವಾಪಸ್ ಹೋಗೋಕೆ ಪ್ಲಾನ್ ಮಾಡೋರಿಗೂ ಇದರಿಂದ ಕಷ್ಟ ಆಗಲಿದೆ ಅಂತ ಹೇಳಲಾಗಿತ್ತು ಯಾವ ಮಟ್ಟಿಗೆ ಅಂದ್ರೆ ಕೆಲ ಏರ್ಲೈನ್ಸ್ ಗಳು ಅಮೆರಿಕಕ್ಕೆ ಡೈರೆಕ್ಟ್ ಫ್ಲೈಟ್ ಟಿಕೆಟ್ ದರ ಏರಿಕೆ ಮಾಡಿದ್ವು ಆದರೀಗ ಆ ರೀತಿ ತರಾತುರಿಯಲ್ಲಿ ಓಡಿ ಬರೋ ಅನಿವಾರ್ಯತೆ ಇಲ್ಲ ಅಂತ ಅಮೆರಿಕಾ ಆಡಳಿತ ಸ್ಪಷ್ಟಪಡಿಸಿದೆ.
ಬಿಸಿ ತಪ್ಪಿದ್ದಲ್ಲ ಇನ್ನು ಇಷ್ಟೆಲ್ಲ ಕ್ಲಾರಿಫಿಕೇಶನ್ ಕೊಟ್ಟರು ಕೂಡ ಸದ್ಯಕ್ಕೆ ಈ ಹೊಸ ಶುಲ್ಕದಿಂದಭಾರತೀಯ ಉದ್ಯೋಗಿಗಳಿಗೆ ಮತ್ತು ಅಮೆರಿಕಾದ ಕಂಪನಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ ಯಾಕಂದ್ರೆ ಈಗ ವೀಸಾ ಹೋಲ್ಡರ್ಸ್ ಗಳಿಗೆ ಯಾವುದೇ ಪರಿಣಾಮ ಬೀರಲ್ಲ. ಆದರೆ ಹೊಸಬರು ಅಪ್ಲೈ ಮಾಡಬೇಕು ಅಂದ್ರೆ ಒಂದು ಕೋಟಿ ಹಣ ಕೊಡಬೇಕು. ಇದರಿಂದ ಅಮೆರಿಕಾದ ಕಂಪನಿಗಳು ತಮ್ಮ ದೇಶದಲ್ಲೇ ಉದ್ಯೋಗಿಗಳನ್ನ ಹುಡುಕಿಕೊಳ್ಳಬಹುದು. ಇದು ಅಮೆರಿಕಾದಲ್ಲಿ ಕೆಲಸ ತಗೋಬೇಕು ಅನ್ನೋ ಕನಸು ಕಾಣೋರಿಗೆ ದೊಡ್ಡ ಹೊಡೆತ. ನಿಮ್ಮ ಮಾಹಿತಿಗಿರಲಿ ಅಮೆರಿಕಾದಲ್ಲಿ ಪ್ರತಿವರ್ಷ ಸುಮಾರು 15ರಿಂದ 30 ಲಕ್ಷ ಉದ್ಯೋಗ ಸೃಷ್ಟಿಯಾಗ್ತಿವೆ. ಅದರಲ್ಲಿ ಎರಡರಿಂದ 5% ಉದ್ಯೋಗ ಭಾರತೀಯರಿಗೆ ಸಿಗ್ತಿವೆ. ಅದರಲ್ಲೂ ಐಟಿ ಉದ್ಯೋಗಿಗಳನ್ನ ಅಮೆರಿಕಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೈರಿಂಗ್ ಮಾಡಿಕೊಳ್ಳಲಾಗ್ತಿದೆ. ಅಮೆರಿಕಾದ ಅಧಿಕೃತ ಮಾಹಿತಿಯ ಪ್ರಕಾರ ಅಮೆರಿಕಾದಲ್ಲಿ H1B ವೀಸಾ ಹೊಂದಿರೋ ಐಟಿ ವರ್ಕರ್ಸ್ ಪ್ರಮಾಣ 2003 ರಲ್ಲಿ 32% ನಷ್ಟಿತ್ತು. ಆದರೆ ಇತ್ತೀಚಿನ ವರ್ಷದಲ್ಲಿ ಇದು 65% ಏರಿಕೆಯಾಗಿದೆ. ಅಮೆರಿಕಾದ ಕಂಪನಿಗಳಿಗೆ ಬೇಕಾದ ಟ್ಯಾಲೆಂಟ್ಗಳು ಭಾರತದಲ್ಲಿ ಇರೋದ್ರಿಂದ ಇವರೆಲ್ಲ ಈಸಿಯಾಗಿ ಈ ಜಾಬ್ ಪಡ್ಕೊಳ್ಳುತ್ತಿದ್ದಾರೆ. ಇದರಿಂದ ಅಮೆರಿಕಾದಲ್ಲಿ ನಿರುದ್ಯೋಗ ಜಾಸ್ತಿ ಆಗ್ತಿದೆ ಅಂತ ಅಮೆರಿಕಾದ ವಾದ. ವೈಟ್ ಹೌಸ್ ಹೇಳಿಕೆ ಪ್ರಕಾರ ಅಮೆರಿಕಾದ ಕಂಪ್ಯೂಟರ್ ಸೈನ್ಸ್ ಪದವಿಧರರಲ್ಲಿ ನಿರುದ್ಯೋಗ ಪ್ರಮಾಣ ಈಗಾಗಲೇ 6.1% ಗೆ ರೀಚ್ ಆಗಿದೆ ಅಲ್ದೆ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿದ ಪದವಿಧರರಲ್ಲಿ ನಿರುದ್ಯೋಗ ಪ್ರಮಾಣ 7.5 5%ಗೆ ತಲುಪಿದೆ ಇದು ಬಯೋಲಜಿ ಆರ್ಟ್ಸ್ ಮತ್ತು ಇತಿಹಾಸ ಸಂಬಂಧಿತ ಪದವಿಧರರಿಗೆ ಕಂಪೇರ್ ಮಾಡಿದ್ರೆ ಡಬಲ್ ಗಿಂತ ಜಾಸ್ತಿ ನಿರುದ್ಯೋಗ ಅಮೆರಿಕಾದಲ್ಲಿ 2000 ಇಸ್ವಿಯಿಂದ 2019ರವರೆಗೆ ಅಂದ್ರೆ 19 ವರ್ಷದಲ್ಲಿ ಸ್ಟೆಮ್ ಅಂದ್ರೆ ಸೈನ್ಸ್ ಟೆಕ್ನಾಲಜಿ ಇಂಜಿನಿಯರಿಂಗ್ ಅಂಡ್ ಮ್ಯಾಥಮೆಟಿಕ್ಸ್ ಕ್ಷೇತ್ರದಲ್ಲಿ ವಿದೇಶಿ ಉದ್ಯೋಗಿಗಳ ಸಂಖ್ಯೆ ಡಬಲ್ ಗಿಂತ ಜಾಸ್ತಿಯಾಗಿದೆ ಆದರೆ ಈ ಕ್ಷೇತ್ರದಲ್ಲಿ ಉದ್ಯೋಗಗಳ ಪ್ರಮಾಣ ಮಾತ್ರ ಕೇವಲ 44.5% 5% ಹೆಚ್ಚಾಗಿದೆ ಇದರಿಂದ ಅಮೆರಿಕನ್ ಕಂಪನಿಗಳು ಅಮೆರಿಕರನ್ನೇ ಕೆಲಸದಿಂದ ಕಿತ್ತಾಗುತಿವೆ ಅಮೆರಿಕನ್ನರ ಬದಲಿಗೆ ವಿದೇಶಿಯರನ್ನ ನೇಮಕ ಮಾಡಿಕೊಳ್ಳುತ್ತಿವೆ ಹೀಗಾಗಿ ನಾವು ಈ ಕೆಲಸ ಮಾಡ್ತಿದ್ದೀವಿ ಅಂತ ಅಮೆರಿಕಾ ಸರ್ಕಾರ ಹೇಳಿದೆ ಅದಕ್ಕೆ ಕೆಲ ಉದಾಹರಣೆ ಕೂಡ ಕೊಟ್ಟಿದೆ ಒಂದು ಕಂಪನಿ 2025ರ ಆರ್ಥಿಕ ವರ್ಷದಲ್ಲಿ 5189 ವಿದೇಶಿ ಕೆಲಸಗಾರರನ್ನ hಚ್ಒಬಿ ವೀಸಾ ಮೂಲಕ ನೇಮಿಸಿಕೊಂಡಿದೆ ಆದರೆ ಇದೇ ಅವಧಿಯಲ್ಲಿ ಬರೋಬರಿ 16000 ಅಮೆರಿಕದ ಉದ್ಯೋಗ ರೋಗಿಗಳನ್ನ ವಜಾ ಮಾಡಲಾಗಿದೆ ಇನ್ನೊಂದು ಕಂಪನಿ 1698ಹ್ಒಬಿ ವೀಸಾ ಮೂಲಕ ಕೆಲಸಗಾರರನ್ನ ಸೇರಿಸಿಕೊಂಡಿದೆ ಆದರೆ ಇದೇ ಅವಧಿಯಲ್ಲಿ 2400 ಅಮೆರಿಕನ್ ಉದ್ಯೋಗಿಗಳನ್ನ ತೆಗೆದು ಹಾಕುವುದಾಗಿ ಹೇಳಿದೆ ಮೂರನೇ ಕಂಪನಿಯೊಂದು 2022 ರಿಂದ ಇಲ್ಲಿಯವರೆಗೆ 27000 ಅಮೆರಿಕರನ್ನ ಕಿತ್ತಾಕಿ ಅದೇ ಅವಧಿಯಲ್ಲಿ 2575ಹ್ಒಬಿ ವೀಸಾ ವರ್ಕರ್ಸ್ನ ಸೇರಿಸಿಕೊಳ್ಳುವುದಕ್ಕೆ ಅನುಮೋದನೆ ಕೊಟ್ಟಿದೆ ಅಷ್ಟೇ ಅಲ್ಲ ಕೆಲಸದಿಂದ ಹೊರ ಹೊರಹೋಗೋ ಅಮೆರಿಕಾದ ಉದ್ಯೋಗಿಗಳ ಕೈಯಲ್ಲೇ ವಿದೇಶಿ ಕೆಲಸಗಾರರಿಗೆ ಟ್ರೈನ್ ಮಾಡುವಂತೆ ಒತ್ತಾಯ ಮಾಡಲಾಗ್ತಿದೆ. ಹೀಗಾಗಿ ಈ ವೀಸಾ ಪ್ರೋಗ್ರಾಮ್ನ ದುರುಪಯೋಗಪಡಿಸಿಕೊಳ್ಳೋದನ್ನ ತಡೆಯೋಕೆ ಮತ್ತು ರಾಷ್ಟ್ರೀಯ ಭದ್ರತೆಯನ್ನ ಕಾಪಾಡೋಕೆ ಟ್ರಂಪ್ ಹೆಚ್ಚುವರಿ ಸುಖವನ್ನ ಹೇರಿದ್ದಾರೆ ಅಂತ ಅಮೆರಿಕಾ ಸರ್ಕಾರ ತನ್ನ ನಿರ್ಧಾರವನ್ನ ಸಮರ್ಥನೆ ಮಾಡಿಕೊಂಡಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಅಮೆರಿಕಾದಲ್ಲಿ ಜಾಬ್ ಮಾಡಬೇಕು ಅನ್ನೋ ಐಟಿ ಉದ್ಯೋಗಿಗಳಿಗೆ ಇದರಿಂದ ಚಾಲೆಂಜ್ ಆಗಬಹುದು. ಯುನೈಟೆಡ್ ಸ್ಟೇಟ್ಸ್ ಸಿಟಿಜನ್ಶಿಪ್ ಅಂಡ್ ಇಮಿಗ್ರೇಷನ್ ಸರ್ವಿಸಸ್ ಮಾಹಿತಿ ಪ್ರಕಾರ ಟಿಸಿಎಸ್ ಭಾರತದಿಂದ 2025ರಲ್ಲಿ ಸುಮಾರು 5,505 H1B ವರ್ಕರ್ಸ್ ಅನ್ನ ರಿಕ್ರೂಟ್ ಮಾಡ್ಕೊಂಡಿತ್ತು. ಕಾಗ್ನೋಸೆಂಟ್ ಕಂಪನಿ 2024ರ ಅಕ್ಟೋಬರ್ ನಿಂದ 2025 ರ ವರೆಗೆ 3700 ಉದ್ಯೋಗಿಗಳನ್ನ ಭಾರತದಿಂದ ಹೈರ್ ಮಾಡಿಕೊಂಡಿತ್ತು. ಇದೇ ಹೆಚ್ಬಿ ವೀಸಾ ಮೂಲಕ ಹಾಗೆ ಇನ್ಫೋಸಿಸ್ 2004 ಉದ್ಯೋಗಿಗಳನ್ನ LTI ಮೈಂಡ್ ಟ್ರೀ 1807 ಉದ್ಯೋಗಿಗಳನ್ನ ಹಾಗೆ HCL ಟೆಕ್ 1728 ಉದ್ಯೋಗಿಗಳನ್ನ ಹೈರ್ ಮಾಡಿಕೊಂಡಿತ್ತು. ಭಾರತೀಯ ಟ್ಯಾಲೆಂಟ್ ಗಳಿಗೆ ಬೇಗ ವೀಸಾ ಅಪ್ರೂವಲ್ ಸಿಕ್ಕಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಐಟಿ ಎಂಪ್ಲಾಯಿಗಳಿಗೆ ಕಷ್ಟ ಆಗಬಹುದು.