ಭಾರತೀಯ ಐಟಿ ಕ್ಷೇತ್ರಕ್ಕೆ ಸಂಬಂಧಿಸಿದಂತ ದೊಡ್ಡ ವರದಿ ಬಹಿರಂಗವಾಗಿದೆ. ಏಐ ತಂತ್ರಜ್ಞಾನಗಳ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, OpenAIಯ ಚಾಟ್‌ಜಿಪಿಟಿ-5 ಬಿಡುಗಡೆ ಭಾರತೀಯ ಐಟಿ ಕಂಪನಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ವಿಸ್ತೃತ ಚರ್ಚೆ ನಡೆಯುತ್ತಿದೆ.
ನಮ್ಮ ದೇಶದ ಐಟಿ ಕ್ಷೇತ್ರ ಸಂಕಷ್ಟದಲ್ಲಿದೆ ಆಫ್ ಎಲ್ಲ ಆಗ್ತಾ ಇದೆ ಈ ನಡುವೆ ಮತ್ತೊಂದು ಆಘಾತಕಾರಿ ಹಾಗೂ ಬೇಸರದ ವಿಚಾರ ಓಪನ್ಎಐ ರಿಲೀಸ್ ಮಾಡಿರೋ ಹೊಸಎಐ ಜಿಪಿಟಿಫ ಭಾರತದ ಸಾಫ್ಟ್ವೇರ್ ಜಗತ್ತಿಗೆ ನ ಕಂಟಕ ಅಂತ ಹೇಳಿ ರಿಸರ್ಚರ್ಸ್ ಎಲ್ಲ ಹೇಳೋಕೆ ಶುರು ಮಾಡಿದ್ದಾರೆ. ಸಾವಿರಾರು ಕೋಟಿ ಆದಾಯಕ್ಕೆ ಕೊಕ್ಕೆ ಹಾಕುತ್ತೆ ಅಂತ ಹೊಸ ರಿಪೋರ್ಟ್ ಬಂದಿದೆ. ಎರಡರಿಂದ 3% ಹಿನ್ನಡೆ ಆಗಬಹುದು ಅನ್ನೋ ಸುದ್ದಿ ಕೇಳಿ ಸಾಫ್ಟ್ವೇರ್ ಜಗತ್ತೇ ಬೆಚ್ಚಿದೆ. ಹಾಗಿದ್ರೆ ಏನಿದು ರಿಪೋರ್ಟ್ಎಐ ನಿಂದ ಐಟಿಗೆ ಹೇಗೆ ಸಮಸ್ಯೆ ಅಂತದ್ದು ಈಎಐ ಮಾಡೆಲ್ ನಲ್ಲಿ ಏನಿದೆ ಈ ವರದಿಯಲ್ಲಿ ನೋಡ್ತಾ ಹೋಗೋಣ ಮಿಸ್ ಮಾಡದೆ ಕಡೆ ತನಕ ನೋಡಿ ಬಂತು ಮಾರಕ ಜಿಪಿಟಿಫ ಭಾರತದ ಐಟಿ ಲೋಕ ಶೇಕ್ ಸ್ನೇಹಿತರೆ ಜಗತ್ತಲ್ಲಿ AI ಕ್ರಾಂತಿಗೆ ಕಾರಣವಾದ ಓಪನ್ AI ಈಗ ಜಿಪಿಟಿ 5 ಅನ್ನೋ ಹೊಸ AI ಮಾಡೆಲ್ನ ರಿಲೀಸ್ ಮಾಡಿದೆ.
ಚಾರ್ಟ್ ಜಿಪಿಟಿ ನ ಲೇಟೆಸ್ಟ್ ಮಾಡೆಲ್ ಇದು. ಈಗ ಇದೆ ಜಿಪಿಟಿ 5 ನಿಂದ ಭಾರತದ ಐಟಿ ಕಂಪನಿಗಳ ಆದಾಯ ಸುಮಾರು ಎರಡರಿಂದ 3% ಕುಸಿಯುತ್ತೆ ಅಂತ ನೋಡಿ ಸ್ಕ್ರೀನ್ ಮೇಲೆ ರಿಪೋರ್ಟ್ ನೋಡ್ತಾ ಇದ್ದೀರಾ ಇದು ನಾವು ಹೇಳ್ತಿರೋದಲ್ಲ ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟಿ ಸಂಸ್ಥೆಯ ಹೊಸ ರಿಪೋರ್ಟ್ ಹೇಳಿದೆ ಜನರೇಟಿವ್ ಎಐ ನಿಂದ ಭಾರತದ ಐಟಿ ಆದಾಯದ ಬೆಳವಣಿಗೆ ಮೇಲೆ ಭಾರಿ ಪರಿಣಾಮ ಉಂಟಾಗಬಹುದು ಮುಂದಿನ ಎರಡು ಮೂರು ವರ್ಷಗಳಲ್ಲಿ ಎರಡರಿಂದ 3% ನೆಗೆಟಿವ್ ಇಂಪ್ಯಾಕ್ಟ್ ಆಗಬಹುದು ಅಂತ ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ರಿಪೋರ್ಟ್ನಲ್ಲಿ ಉಲ್ಲೇಖ ಮಾಡಿದೆ ವ್ಯಾಪಕವಾಗಿ ಎಐ ಅಡಾಪ್ಟೇಶನ್ ಆಗ್ತಿರೋದ್ರಿಂದ ಜೊತೆಗೆ ಎಐ ಗಳಲ್ಲಿ ಸುಧಾರಿತ ಮಾಡೆಲ್ಗಳು ಬರ್ತಿರೋದ್ರಿಂದ ಈ ಬೆಳವಣಿಗೆ ಅಂತ ರಿಪೋರ್ಟ್ ಹೇಳಿದೆ. ಕೇವಲ ಐಟಿ ಅಷ್ಟೇ ಅಲ್ಲ ಕಸ್ಟಮರ್ ಸರ್ವಿಸ್ ಬಿಸಿನೆಸ್ ಪ್ರಾಸೆಸ್ ಔಟ್ಸೋರ್ಸಿಂಗ್ ಅಂದ್ರೆ ಬಿಪಿಓ ಸೆಕ್ಟರ್ ಗಳಿಗೂ ಕೂಡ ಹೊಡತ ಬೀಳುತ್ತೆ ಅಂತ ಹೇಳಿದೆ. ಸ್ನೇಹಿತರೆ ಎರಡರಿಂದ 3% ಅಂದ್ರೆ ಸಣ್ಣ ವಿಚಾರ ಅಲ್ಲ ಸದ್ಯ ಭಾರತದ ಐಟಿ ಇಂಡಸ್ಟ್ರಿಯ ಮೌಲ್ಯ 283 ಬಿಲಿಯನ್ ಡಾಲರ್ ರೂಪಾಯಿ ಲೆಕ್ಕದಲ್ಲಿ ಹೇಳೋದಾದ್ರೆ 24 ಲಕ್ಷ ಕೋಟಿ ರೂಪಾಯಿ ಇದರಲ್ಲಿ ಎರಡರಿಂದ 3% ಹೊಡತ ಈಗಿರೋ ಎಐ ಲೆವೆಲ್ ನಲ್ಲೇ ಆಗ್ತಾ ಇದೆ ಅಂತ ಹೇಳಿದ್ರೆ ಯಾಕಂದ್ರೆ ಡೆಫಿನೆಟ್ಲಿ ಇನ್ನ ಮುಂದೆ ಹೋಗ್ತಾ ಹೋಗ್ತಾ ಎಐಗಳು ಅಡ್ವಾನ್ಸ್ ಆಗ್ತಾ ಹೋಗ್ತವೆ ಈಗಿರೋ ಎಐ ಮಾಡೆಲ್ ಗಳಿಂದಲೇ ಎರಡರಿಂದ 3% ಹೊಡತ ಅಂತ ಹೇಳಿದ್ರೆ ಇವಾಗಿನ ಲೆಕ್ಕಕ್ಕೆ ಹಿಡ್ಕೊಂಡ್ರು ಕೂಡ ಐಟಿ ಕ್ಷೇತ್ರ 50000 ಕೋಟಿ ರೂಪಾಯಿನಿಂದ 75000 ಕೋಟಿ ರೂಪಾಯಿ ಲಾಸ್ ಅನ್ನ ಅನುಭವಿಸಬೇಕಾಗುತ್ತೆ. ಕೋಡಿಂಗ್ ಗೆ ಗುಡ್ ಬಾಯ್. ಈ ರಿಪೋರ್ಟ್ನಲ್ಲಿ ಮುಖ್ಯವಾಗಿ ಕೋಟಕ್ ನವರು ಏನು ಹೇಳಿದ್ದಾರೆ ಗೊತ್ತಾ ಹೈಲೈಟ್ ಮಾಡಿ ಹೇಳಿರೋದು ಎಐ ಗಳ ಕೋಡಿಂಗ್ ಸಾಮರ್ಥ್ಯ. ಸದ್ಯ ಓಪನ್ಎಐ ತಾನು ರಿಲೀಸ್ ಮಾಡಿರೋ ಜಿಪಿಟಿ 5 ನ ತನ್ನ ಬೆಸ್ಟ್ ಕೋಡಿಂಗ್ ಮಾಡೆಲ್ ಅಂತ ಕುದ್ದು ಓಪನ್ಎಐ ನೇ ಹೇಳ್ಕೊಂಡಿದೆ.
ನೀವು ಅದರ ಸ್ಕ್ರೀನ್ ಮೇಲೂ ಕೂಡ ರಿಪೋರ್ಟ್ ನೋಡ್ತಾ ಇದ್ದೀರಾ ಓಪನ್ಎಐ ದನ್ನ ಹೇಳ್ಕೊಂಡಿದೆ. ನಾವು ರಿಲೀಸ್ ಮಾಡಿರೋ ಬೆಸ್ಟ್ ಕೋಡಿಂಗ್ ಮಾಡೆಲ್ ಇದು ಅಂತ.ಎಸ್ಡಬ್ಲ್ಐ ಎಸ್ಡಬ್ಲ್ಯೂಇ ಐಡರ್ ಪಾಲಿಗ್ಲಾಟ್ ನಂತಹ ಕೋಡಿಂಗ್ ಬೆಂಚ್ ಮಾರ್ಕ್ ಗಳಲ್ಲಿ ಒಳ್ಳೆ ಸ್ಕೋರ್ ಅನ್ನ ಪಡೆದಿದೆ ಇದು ರೀಸನಿಂಗ್ ಅಕ್ಯುರೆಸಿ ಥಿಂಕಿಂಗ್ ನಲ್ಲೂ ಕೂಡ ಇಂಪ್ರೂವ್ಮೆಂಟ್ ಆಗಿದೆ. ದೊಡ್ಡ ಮಟ್ಟದ ಕೋಡ್ ಬೇಸ್ ನ ಮಾಡಿಫೈ ಮಾಡಬಹುದು. ಫ್ರಂಟ್ ಎಂಡ್ ಬ್ಯಾಕ್ ಎಂಡ್ ಎರಡರಲ್ಲೂ ಸಹಿ ಅನಿಸಿಕೊಂಡಿದ್ದಾವೆ ಮಾಡೆಲ್ ಗಳು. ಹಲೋನೇಷನ್ ಅಂದ್ರೆ ಎಐ ಕಾನ್ಫಿಡೆಂಟ್ ಆಗಿ ತಪ್ಪು ಮಾಹಿತಿ ಕೊಡೋದು ಅದು ಕೂಡ ಗಣನೀಯವಾಗಿ ಕಮ್ಮಿಯಾಗಿದೆ. ಜಿಪಿಟಿ 5 ನಲ್ಲಿ 65% ಕಮ್ಮಿಯಾಗಿದೆ. ಈ ರೀತಿ ಎಐ ಗಳು ಕೋಡಿಂಗ್ ನಲ್ಲಿ ಸಾಕಷ್ಟು ಸುಧಾರಿಸಿಕೊಂಡಿರೋದ್ರಿಂದ ಐಟಿ ಕ್ಷೇತ್ರದಲ್ಲಿ ಎಐ ಅಡಾಪ್ಟೇಶನ್ ಇನ್ನು ಹೆಚ್ಚಾಗುತ್ತೆ. ಕೋಡ್ ಡ್ರಾಫ್ಟ್ ಮಾಡೋದು ಟೆಸ್ಟ್ ಗಳನ್ನ ಬರೆಯೋದು ಹಾಗೂ ಡಿಬಗ್ಗಿಂಗ್ ಡಾಕ್ಯುಮೆಂಟೇಶನ್ ಕ್ರಿಯೇಟ್ ಮಾಡೋದು ಹೀಗೆ ಎಲ್ಲವನ್ನ ಎಐ ಮಾಡಿಕೊಡುತ್ತೆ. ಇದರಿಂದ ಎಐ ಬಳಸೋ ಸಾಫ್ಟ್ವೇರ್ ಕಂಪನಿಗಳ ಪ್ರೊಡಕ್ಟಿವಿಟಿ ಭಾರಿ ಪ್ರಮಾಣದಲ್ಲಿ ಕಮ್ಮಿ ಉದ್ಯೋಗಿಗಳಿಂದಲೇ ಏರಿಕೆಯಾಗುತ್ತೆ .
ಕೆಲ ಅಧ್ಯಯನಗಳ ಪ್ರಕಾರ 20 ರಿಂದ 40% ಪ್ರೊಡಕ್ಟಿವಿಟಿ ಇನ್ಕ್ರೀಸ್ ಆಗಿದೆ. ಜೊತೆ ಜೊತೆಗೆ ಪ್ರಾಜೆಕ್ಟ್ ಡೆಲಿವರಿ ಟೈಮ್ ಕೂಡ ಕಮ್ಮಿಯಾಗಿದೆ. ಹೀಗಾಗಿ ಕ್ಲೈಂಟ್ ಗಳು ಐಟಿ ಸರ್ವಿಸ್ ಗೆ ಕಮ್ಮಿ ಪ್ರೈಸ್ ಕೋಟ್ ಮಾಡೋಕೆ ಶುರು ಮಾಡ್ತಾರೆ. ಯಾಕಂದ್ರೆ ಐಟಿ ಕಂಪನಿಗಳಲ್ಲಿ ಹೆಚ್ಚು ಖರ್ಚು ಆಗ್ತಾ ಇದ್ದಿದ್ದೆ ಕೋಡಿಂಗ್ ಆಗಿ. ಕೋಡಿಂಗ್ ಮಾಡೋಕೆ ಭಾರತದ ಐಟಿ ಇಂಡಸ್ಟ್ರಿ ದೊಡ್ಡ ಪ್ರಮಾಣದಲ್ಲಿ ಡೆವಲಪರ್ಸ್, ಟೆಸ್ಟರ್ಸ್, ಅನಲಿಸ್ಟ್ ಗಳನ್ನ ಹೈರ್ ಮಾಡಿಕೊಳ್ತಾ ಇತ್ತು. ಹೀಗಾಗಿ ಐಟಿ ಕಂಪನಿಗಳು ಎಷ್ಟು ಜನ ಕೆಲಸ ಮಾಡ್ತಿದ್ದಾರೆ, ಎಷ್ಟು ಅವಧಿಯ ಕೆಲಸ ಆಗ್ತಿದೆ ಅನ್ನೋದರ ಮೇಲೆ ಬಿಲ್ ಕೊಡ್ತಾ ಇದ್ರು ಕ್ಲೈಂಟ್ಸ್ ಗೆ. ಕ್ಲೈಂಟ್ ಗಳು ಅದರಂತೆ ಪೇ ಮಾಡಬೇಕಾಗಿತ್ತು. ಆದರೆ ಈಗ ಎಐ ನಿಂದ ಕೋಡಿಂಗ್ ಈಸಿಯಾಗಿ ಲೇಬರ್ ಎಫರ್ಟ್ ಕಮ್ಮಿ ಆಗಿದೆ ಅಂತ ಗೊತ್ತಾದಾಗ ಕ್ಲೈಂಟ್ ಗಳು ಖಂಡಿತ ಕಮ್ಮಿ ಮಾಡಿ ಬಿಲ್ ಕಮ್ಮಿ ಮಾಡಿ ಇನ್ನು ಬಿಸಿನೆಸ್ ಬೇಕಾದರೆ ಜಾಸ್ತಿ ಕೊಡ್ತೀವಿ ಸ್ವಲ್ಪ ಕಮ್ಮಿ ಚಾರ್ಜ್ ಮಾಡಿ ಅಂತ ಕೇಳ್ತಾರೆ ಒಂದು ವೇಳೆ ಸಾಫ್ಟ್ವೇರ್ ಕಂಪನಿಗಳು ಕಮ್ಮಿ ಮಾಡದೆ ಇದ್ರೂ ಕೂಡ ಯಾವ ಕಂಪನಿಗಳು ಎಐ ಬಳಸಿ ಸರ್ವಿಸ್ ಕಮ್ಮಿ ಕಾಸ್ಟ್ ಕೊಡ್ತಿದ್ದಾರೋ ಆ ಕಡೆಗೆ ಮೂವ್ ಆಗ್ತಾರೆ ಅಂತದರಲ್ಲಿಟಿಸಿಎಸ್ಇನ್ಫೋಸಿಸ್ಹ್ಎಲ್ವಿಪರೋ ನಂತ ಲೆಗಸಿ ಕಂಪನಿಗಳು ಇನ್ನು ಸಂಪೂರ್ಣವಾಗಿಎಐ ಗೆ ಅಡಾಪ್ಟ್ ಆಗಿಲ್ಲ ಆಗೋಕೆ ಟ್ರೈ ಮಾಡ್ತಿದ್ದಾರೆ ಈಗ ತಜ್ಞರ ಪ್ರಕಾರ ಐಟಿ ಕಂಪನಿಗಳು ಈತರ ಹೆಡ್ ಕೌಂಟ್ ಬೇಸ್ಡ್ ಆದಾಯದ ಮಾಡೆಲ್ ನಿಂದ ಔಟ್ಕಮ್ ಬೇಸ್ಡ್ ಮಾಡೆಲ್ ಗೆ ಅಡಾಪ್ಟ್ ಆಗೋಕೆ ಏನಿಲ್ಲ ಅಂದ್ರು ಒಂದು ವರ್ಷದಿಂದ ಒಂದುವರೆ ವರ್ಷ 12 ಟು 18 ಮಂತ್ಸ್ ಬೇಕಾಗುತ್ತೆ ಇವಾಗಲೇ ಯುದ್ಧೋಪಾದಿಯಲ್ಲಿ ಕೆಲಸ ಶುರು ಮಾಡಿದ್ರುನು ಕೂಡ ಹೀಗಾಗಿ ಎರಡರಿಂದ 3% ಆದಾಯ ಹೋಗೆ ಹೋಗುತ್ತೆ ಅಂತ ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟಿಸ್ ರಿಪೋರ್ಟ್ ನೀಡಿದೆ ಗಾಯದ ಮೇಲೆ ಬರೆ ಮೊದಲೇ ಟ್ರಂಪರ್ರ ಜಿಯೋಪಾಲಿಟಿಕಲ್ ಗುಣ ದಿಂದ ಐಟಿ ಇಂಡಸ್ಟ್ರಿ ಅಲಗಾಡ್ತಾ ಇದೆ. ಜಾಗತಿಕ ಕಂಪನಿಗಳು ಡಿಸ್ಕ್ರಿಷನರಿ ಸ್ಪೆಂಡಿಂಗ್ ಕಮ್ಮಿ ಮಾಡಬೇಕು ಅಂತ ಐಟಿ ಸರ್ವಿಸ್ ತಗೊಳೋದನ್ನ ಕಮ್ಮಿ ಮಾಡಿದ್ದಾರೆ.
ಇದರಿಂದ 8 10% ಇರ್ತಾ ಇದ್ದ ಐಟಿ ಕ್ಷೇತ್ರದ ಗ್ರೋತ್ ರೇಟ್ 2024 ರಲ್ಲಿಮ 3.8 ಇಷ್ಟು ಪರ್ಸೆಂಟ್ ಗೆ ಕುಸ್ತಿತ್ತು ಪ್ರಾಜೆಕ್ಟ್ಗಳ ಡಿಮಾಂಡ್ ಕಮ್ಮಿಯಾಗಿ ಟಿಸಿಎಸ್ ನಂತಹ ದೈತ್ಯ ಕಂಪನಿಗಳು 1% 3% ಅಂತ ಸಿಂಗಲ್ ಡಿಜಿಟ್ನಲ್ಲಿ ತೆವಳ್ತಾ ಇದ್ವು ಇದರಿಂದ ಆಲ್ರೆಡಿ ಆಫ್ ಕೂಡ ಶುರುವಾಗಿಹೋಗಿದೆ ಟಿಸಿಎಸ್ 12000 ಉದ್ಯೋಗಿಗಳನ್ನ ತೆಗಿತೀವಿ ಅಂತ ಕೂತಿದೆ ಹುಡಿಕೆದಾರರು ಕೂಡ ಭಾರಿ ಮಟ್ಟದಲ್ಲಿ ಐಟಿ ಶೇರುಗಳನ್ನ ಮಾರ್ತಾ ಇದ್ರು 2025 ರಲ್ಲಿ ಆಲ್ರೆಡಿ ಎಫ್ಐಐಸ್ 50ಸಾ ಕೋಟಿ ಮೌಲ್ಯದ ಐಟಿ ಶೇರುಗಳನ್ನ ಮಾರಿ ಹೋದ್ರು ನಿಫ್ಟಿ ಐಟಿ ಇಂಡೆಕ್ಸ್ ನೆಲ ಕೆಚ್ಚಿತ್ತು ಇದರ ಮೇಲೆ ಈಗ ಎಐ ಇಂತಹ ಗದಾ ಪ್ರಹಾರ ಮಾಡಿದರೆ ಭಾರತದ ಐಟಿ ಕ್ಷೇತ್ರಕ್ಕೆ ಮುಂದೇನು ಅನ್ನೋ ಆತಂಕ ಕಾಡ್ತಾ ಇದೆ ದೇಶದ ಆರ್ಥಿಕತೆಗೂ ಅಪಾಯ ಐಟಿ ಅಲ್ವಾ ನಮಗೇನು ತೊಂದರೆ ಇಲ್ಲ ಅಂತ ಕೂರಕಆಗಲ್ಲ ಐಟಿ ಹೊರತುಪಡಿಸಿ ಬೇರೆ ಉದ್ಯೋಗಗಳಲ್ಲಿ ಇರೋರು ನಮಗೆ ನಿಮಗೆ ಎಲ್ಲರಿಗೂ ಪೆಟ್ಟುಕೊಡುತ್ತೆ ಇದು ಯಾಕಂದ್ರೆ ಐಟಿ ದೇಶದ ಎಕಾನಮಿಗೆ ಕೊಡುಗೆ ಕೊಡ್ತಾ ಇತ್ತು ಐಟಿ ಕ್ಷೇತ್ರ ನಮ್ಮ ಎಕಾನಮಿಗೆ ವರ್ಷವು 280 ರಿಂದ 283 ಬಿಲಿಯನ್ ಡಾಲರ್ ಕಾಂಟ್ರಿಬ್ಯೂಟ್ ಮಾಡುತ್ತೆ ಜಿಡಿಪಿಗೆಏಳರಿಂದ 7.5% % ಕೊಡುತ್ತೆ ಐಟಿ ಎಕ್ಸ್ಪೋರ್ಟ್ ನಿಂದಲೇ ವಿದೇಶಿ ವಿನಿಮಯಕ್ಕೆ 224 ಬಿಲಿಯನ್ ಡಾಲರ್ ಹರೆದು ಬರುತ್ತೆ 50ರಿಂದ 60 ಲಕ್ಷ ಯುವಕರಿಗೆ ಉದ್ಯೋಗ ಕೊಡುತ್ತೆ ಇಷ್ಟು ದೊಡ್ಡ ಪ್ರಮಾಣದ ಎಕಾನಾಮಿಕ್ ಆಕ್ಟಿವಿಟಿ ಐಟಿ ಇಂದ ಆದಾಗ ಅಲ್ಲಿ ಆದಾಯ ಗಳಿಸಿದವರು ನಾವು ಲಾಸ್ಟ್ ರಿಪೋರ್ಟ್ಸ್ ಅಲ್ಲೂ ಕೂಡ ಹೇಳಿದ್ವಿ ಅವರು ಸೊಸೈಟಿಲ್ಲಿ ಖರ್ಚು ಮಾಡ್ತಾರೆ ಅವರು ಫ್ಯಾಮಿಲಿನ್ಸ್ ಆಗ್ತಾರೆ ಅವರು ಕಾರ್ ತಗೊಳ್ತಾರೆ ಅವರು ಬಾಡಿಗೆ ಮನೆಲಿ ರೆಂಟ್ ಪೇ ಮಾಡ್ತಾರೆ ಪಿಜಿಗಳಲ್ಲಿ ಇರ್ತಾರೆ ಕ್ಯಾಬ್ ಅಲ್ಲಿ ಹೋಗ್ತಾರೆ ಆಟೋದಲ್ಲಿ ಹೋಗ್ತಾರೆ ರೆಸ್ಟೋರೆಂಟ್ಗೆ ಹೋಟೆಲ್ಗೆ ಹೋಗ್ತಾರೆ ಶೂ ಬಟ್ಟೆ ಎಲ್ಲ ಖರೀದಿ ಮಾಡ್ತಾರೆ ಮೂವಿಗೆ ಹೋಗ್ತಾರೆ ಇನ್ವೆಸ್ಟ್ ಮಾಡ್ತಾರೆ ಎಕಾನಾಮಿಕ್ ಆಕ್ಟಿವಿಟಿಗೆ ಕೊಡುಗೆಯನ್ನ ಕೊಡ್ತಾರೆ ಬೆಂಗಳೂರಂತೂ ಡಿಪೆಂಡ್ ಆಗಿದೆ ಐಟಿ ಸೆಕ್ಟರ್ನ ಇನ್ಕಮ್ ಮೇಲೆ ಈಗ ಅದಕ್ಕೆ ಪೆಟ್ಟು ಬಿತ್ತು ಅಂತ ಹೇಳಿದ್ರೆ ಎಲ್ಲರೂ ಅನುಭವಿಸಬೇಕಾಗುತ್ತೆ ಇದಕ್ಕೇನು ಪರಿಹಾರ ಹಾಗಾದ್ರೆ ಐಟಿ ಕ್ಷೇತ್ರದಲ್ಲಿ ಮುಂದಿನ ಭವಿಷ್ಯ ಏನು.