Monday, December 8, 2025
HomeLatest Newsಹೆಲ್ತ್ ಇನ್ಶುರನ್ಸ್ ಬಗ್ಗೆ ತಿಳಿಯಬೇಕಾದ ಎಲ್ಲವೂ: ಒಂದು ಸಂಪೂರ್ಣ ಮಾರ್ಗದರ್ಶಿ

ಹೆಲ್ತ್ ಇನ್ಶುರನ್ಸ್ ಬಗ್ಗೆ ತಿಳಿಯಬೇಕಾದ ಎಲ್ಲವೂ: ಒಂದು ಸಂಪೂರ್ಣ ಮಾರ್ಗದರ್ಶಿ

ಆರೋಗ್ಯವೇ ಭಾಗ್ಯ ಹೆಲ್ತ್ ಇನ್ಶೂರೆನ್ಸ್ ಆ ಭಾಗ್ಯಕ್ಕೆ ಬೇಲಿ ಯಾಕೆ ಹೆಲ್ತ್ ಇನ್ಶೂರೆನ್ಸ್ ಬೇಕು ಗೊತ್ತಾ ಕಷ್ಟ ಕಾಲದಲ್ಲಿ ಕೈ ಹಿಡಿಯುತ್ತೆ ಹೆಲ್ತ್ ಇನ್ಶೂರೆನ್ಸ್ ಜಗತ್ತಲ್ಲಿ ಪ್ರತಿವರ್ಷ ಹೃದಯ ಸಂಬಂಧಿ ಕಾಯಿಲೆಗಳಿಂದ ಭರ್ತಿಒಕೋಟಿ 80 ಲಕ್ಷ ಜನ ಪ್ರಾಣ ಕಳೆಕೊಳ್ಳುತ್ತಿದ್ದಾರೆ ಇದಕ್ಕಿಂತ ಬಿಚ್ಚಿ ಬೀಳಿಸುವ ಮಾಹಿತಿ ಏನಂದ್ರೆ ಜಗತ್ತಲ್ಲಿರು ಒಟ್ಟು ಹೃದ್ರೋಗಿಗಳ ಪೈಕಿ ಭರ್ತಿ 60% ಹೃದ್ರೋಗಿಗಳನ್ನ ನಮ್ಮ ಭಾರತವೇ ಇಟ್ಕೊಂಡಿದೆ. ಭಾರತದಲ್ಲೇ ಇದ್ದೀವಿ. ಇದಕ್ಕಿಂತಲೂ ಆಘಾತಕಾರಿ ಬೆಳವಣಿಗೆ ಅಂದ್ರೆ ಭಾರತದಲ್ಲಿ 20 ರಿಂದ 30 ವರ್ಷದ ನಡುವಿನ ಯುವಜನರಿಗೂ ಹೃದಯದ ಸಮಸ್ಯೆಗಳು ಉಂಟಾಗ್ತವೆ.ಹಾರ್ಟ್ ಅಟ್ಯಾಕ್ಸ್ ಆಗ್ತಾ ಇದಾವೆ. ಪ್ರಾಣನು ಹೋಗ್ತಾ ಇದೆ. ಟಿವಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನ್ಯೂಸ್ ಪೇಪರ್ ನಲ್ಲಿ ದಿನಬೆಳಗಾದ್ರೆ ಡ್ಯಾನ್ಸ್ ಮಾಡ್ಸಿದ್ರಂತೆ ಬಿದ್ರಂತೆ, ನಗಾಡ್ತಾ ಇದ್ರಂತೆ ಬಿದ್ರಂತೆ, ಜಿಮ್ ಮಾಡ್ತಿದ್ರಂತೆ ಬಿದ್ರಂತೆ ನೀವು ನೋಡ್ತಾನೆ ಇದ್ದೀರಾ ಯಂಗ್ ಏಜ್ ಅಲ್ಲೇ ಹೆಂಗೆ ಆಯ್ತಂತೆ ಅಂತೆಲ್ಲ ಸುಷ್ಮಿತಾ ಸೇನ್ ಅವರ ಎಕ್ಸ್ಪೀರಿಯನ್ಸ್ ನೀವು ನೋಡಿರಬಹುದು ಹಾಗೆ ಪುನೀತ್ ರಾಜ್ಕುಮಾರ್ ಅವರಿಗೆ ಏನಾಯ್ತು ಅಂತ ಕೂಡ ನೀವು ನೋಡಿರಬಹುದು ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗ್ತಾನೆ ಇದಾವೆ ಜನರನ್ನ ಅಮೂಲ್ಯ ಪ್ರಾಣಗಳನ್ನ ನಮ್ಮಿಂದ ಕಿತ್ತುಕೊಂಡು ಹೋಗ್ತಾನೆ ಇದಾವೆ ಇದಕ್ಕೆ ಲೈಫ್ ಸ್ಟೈಲ್ ಆಹಾರ ಪದ್ಧತಿ ಸೇರಿ ಸಾಕಷ್ಟು ಕಾರಣಗಳಿದಾವೆ ಹಾರ್ಟ್ ಅಟ್ಯಾಕ್ ಯಾವಾಗ ಯಾರಿಗೆ ಹೇಗೆ ಗೆ ಬರುತ್ತೆ ಅಂತ ಹೇಳೋಕೂ ಆಗದ ಕಾಲ ಪರಿಸ್ಥಿತಿ ಬಂದುಹೋಗಿದೆ.

ಈ ಅಪಾಯದಿಂದ ಪಾರಾಗೋಕೆ ಮುನ್ನೆಚ್ಚರಿಕೆ ವಹಿಸಿದರೆ ಚಿಕಿತ್ಸೆ ಪಡ್ಕೊಂಡ್ರೆ ಅದರಿಂದ ಬಚಾವಾಗೋಕು ಕೂಡ ಆಗುತ್ತೆ ಒಳ್ಳೆ ಚಿಕಿತ್ಸೆ ಬೇಕು ಒಳ್ಳೆ ಟ್ರೀಟ್ಮೆಂಟ್ ಬೇಕು ಇದೇನಾದ್ರೂ ಬಂತು ಅಂತ ಹೇಳಿದ್ರೆ ಜೀವ ಉಳಿಸಿಕೊಳ್ಳೋದಕ್ಕೆ ಕ್ವಾಲಿಟಿ ಟ್ರೀಟ್ಮೆಂಟ್ ನ್ನ ಒಳ್ಳೆ ಫೆಸಿಲಿಟಿಯಲ್ಲಿ ಹೋಗಿ ಪಡ್ಕೋಬೇಕು ಒಳ್ಳೆ ಹಾಸ್ಪಿಟಲ್ಸ್ ಅಲ್ಲಿ ಆದರೆ ಕ್ವಾಲಿಟಿ ಟ್ರೀಟ್ಮೆಂಟ್ಗೆ ನೀವು ಕೂಡಿಟ್ಟ ಹಣವೆಲ್ಲ ಕಿತ್ಕೊಂಡು ಹೋಗೋ ಅಪಾಯ ಇರುತ್ತೆ ಬರಿಗೈ ದಾಸರಾಗುವ ಅಪಾಯ ಇರುತ್ತೆ ನಾವು ಯಾಕಂದ್ರೆ ಪ್ರತಿ ಚಿಕಿತ್ಸೆನು ದುಬಾರಿ ಅಂತದರಲ್ಲಿ ಹೃದಯಕ್ಕೆ ಸಂಬಂಧಪಟ್ಟ ಮುಖ್ಯ ಅಂಗಕ್ಕೆ ಸಂಬಂಧಪಟ್ಟ ಚಿಕಿತ್ಸೆಗಳು ಇನ್ನೂನು ದುಬಾರಿ ಹಾಗಿದ್ರೆ ಇದರಿಂದ ಬಚಾವಾಗೋದು ಹೇಗೆ ಒಂದೇ ಉತ್ತರ ಹೆಲ್ತ್ ಇನ್ಶೂರೆನ್ಸ್ ಅಥವಾ ಆರೋಗ್ಯ ವಿಮೆ ಹೆಲ್ತ್ ಇನ್ಶೂರೆನ್ಸ್ ಈಗಿನ ಕಾಲದಲ್ಲಿ ಅತ್ಯಂತ ಇಂಪಾರ್ಟೆಂಟ್ ವಿಚಾರ ಇದನ್ನ ಪ್ರತಿಯೊಬ್ಬರು ತಪ್ಪದೆ ಮಾಡಿಸಲೇಬೇಕು ಯಾಕಂದ್ರೆ ಆರೋಗ್ಯವೇ ಭಾಗ್ಯ ಅಂತ ಹೇಳ್ತೀವಿ ಆ ಭಾಗ್ಯಕ್ಕೆ ದಕ್ಕೆ ಒಂದು ಸಲಿ ಆಗೋ ತನಕ ಅದರ ಬೆಲೆ ಯಾರಿಗೂ ಗೊತ್ತಾಗೋದಿಲ್ಲ ನಾನು ಕಲ್ಲುಗುಂಡುತಾ ಇದ್ದೀನಿ ಅಂತ ಅನ್ಕೊಂಡಿರ್ತೀವಿ ನಾವು ದೌರ್ಭಾಗ್ಯ ಮನೆ ಬಾಗಲಿಗೆ ಬಂದು ನೇತ ಹಾಕೊಂಡಾಗಲೇ ನಮಗೆ ಗೊತ್ತಾಗೋದು ಅದರ ವ್ಯಾಲ್ಯೂ ಆರೋಗ್ಯದ ವ್ಯಾಲ್ಯೂ ಏನಿದು ಹೆಲ್ತ್ ಇನ್ಶೂರೆನ್ಸ್ ಅಂದ್ರೆ ನಾವ ನಾವಂತೂ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ನಿಮಗೆ ತುಂಬಾ ಸರಿ ಮಾಹಿತಿಯನ್ನ ಕೊಟ್ಟಿದೀವಿ ಸ್ನೇಹಿತರೆ ಆದರೂ ಈಗಲೂ ಹೆಲ್ತ್ ಇನ್ಶೂರೆನ್ಸ್ ಯಾಕೆ ಮಾಡಿಸಬೇಕು ಹೇಗೆ ಮಾಡಿಸಬೇಕು ಅದರ ಲಾಭ ಏನು ಇವುಗಳ ಬಗ್ಗೆ ತುಂಬಾ ಜನಕ್ಕೆ ಮಾಹಿತಿನೇ ಇಲ್ಲ ಅಥವಾ ಇಗ್ನೋರೆನ್ಸ್ ಇದೆ ನೆಗ್ಲೆಕ್ಟ್ ಬೇಡ ನೋಡೋಣ.

ಆ ಕಂಪನಿಗೆ ಪ್ರತಿ ತಿಂಗಳು ಅಥವಾ ವರ್ಷನೋ ಲೆಕ್ಕದಲ್ಲಿ ನಿಮಗೆ ಯಾವ ರೀತಿ ಬೇಕೋ ಆ ರೀತಿ ಪ್ರೀಮಿಯಂ ಸೆಲೆಕ್ಟ್ ಮಾಡ್ಕೊಂಡು ದುಡ್ಡನ್ನ ಕಡ್ತೀರಿ ಆಗ ಅದಕ್ಕೆ ಫಲವಾಗಿ ಒಂದು ವೇಳೆ ನಿಮಗೆ ಆರೋಗ್ಯ ಸಮಸ್ಯೆ ಆದಾಗ ಆ ಕಂಪನಿ ನಿಮ್ಮ ಚಿಕಿತ್ಸೆ ವೆಚ್ಚವನ್ನ ಭರಿಸುತ್ತೆ ಇದೆ ಹೆಲ್ತ್ ಇನ್ಶೂರೆನ್ಸ್ ನ ಕಾನ್ಸೆಪ್ಟ್ ಆದ್ರೆ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ನಾವು ತಿಳ್ಕೊಳ್ಳಬೇಕಾಗಿರುವ ಸಂಗತಿ ಇಷ್ಟೇ ಅಲ್ಲ ಇನ್ನು ಸುಮಾರ ಇದಾವೆ ಹೆಲ್ತ್ ಇನ್ಶೂರೆನ್ಸ್ ಲಾಭಗಳೇನು ಒಂದು ಉದಾಹರಣೆ ತಗೊಳೋಣ ಈ ರೀತಿ ಯಾರಿಗೂ ಆಗಬಾರದು ಆದ್ರೆ ಎಕ್ಸಾಂಪಲ್ಗೆ ಹೇಳಲೇಬೇಕಲ್ಲ ಯಾರೋ ಒಬ್ಬರು ಲಕ್ಷ ರೂಪಾಯಿನ್ನ ಉಳಿತಾಯ ಮಾಡಿ ಬ್ಯಾಂಕ್ ಅಕೌಂಟ್ ಅಲ್ಲಿ ಇಟ್ಕೊಂಡಿದ್ದಾರೆ ಅಂತ ಅನ್ಕೊಳ್ಳೋಣ ಏಕಾಏಕೆ ಅವರಿಗೆ ಒಂದು ಆರೋಗ್ಯ ಸಮಸ್ಯೆ ಬಂದಿದೆ. ಸಾಮಾನ್ಯವಾಗಿ ಅವರು ಏನು ಮಾಡ್ತಾರೆ ಆಸ್ಪತ್ರೆಗೆ ಹೋಗ್ತಾರೆ ಟ್ರೀಟ್ಮೆಂಟ್ ತಗೊಂಡು ಹುಷಾರಾಗ್ತಾರೆ. ಆದ್ರೆ ಗುಣವಾಗುವಷ್ಟರಲ್ಲಿ ಅವರ ಅಕೌಂಟ್ ಅಲ್ಲಿದ್ದ ತುಂಬಾ ವರ್ಷ ಕೂಡಿಟ್ಟ ಸೇವಿಂಗ್ಸ್ ಮಾಡಿ ಉಳಿಸಿದ್ದ ಆ ದುಡ್ಡು ಆಸ್ಪತ್ರೆ ಬಿಲ್ಲಿಗೆ ಹೋಗಿರುತ್ತೆ. ಈಗಂತೂ ಮೆಡಿಕಲ್ ಟೆಸ್ಟ್ಗಳು ಸ್ಕ್ಯಾನ್ಗಳು ಮೆಡಿಸಿನ್ ಲ್ಯಾಬ್ ಟೆಸ್ಟ್ ಆಪರೇಷನ್ ಟ್ರೀಟ್ಮೆಂಟ್ ಎಲ್ಲವೂ ದುಬಾರಿ ಒಂದೊಂದು ಬಿಲ್ ಕೂಡ ಲಕ್ಷಗಳಲ್ಲಿ ಬರುತ್ತೆ. ಎರಡು ಮೂರು ದಿನ ಆಸ್ಪತ್ರೆಯಲ್ಲಿ ಇದ್ರಂತೂನು ಒಂದು ಲಕ್ಷ ರೂಪಾಯಿ ಮಿನಿಮಮ್ ಆಗುತ್ತೆ. ಆದರೆ ಒಂದು ವೇಳೆ ನೀವು ಹೆಲ್ತ್ ಇನ್ಶೂರೆನ್ಸ್ ಮಾಡಿಸಿದ್ರೆ ಈ ರೀತಿ ಯಾವುದೇ ಆರೋಗ್ಯ ಸಮಸ್ಯೆಯಿಂದ ನೀವು ಮಾನಸಿಕವಾಗಿ ದೈಹಿಕವಾಗಿ ಆ ಕಾಯಿಲೆ ಸಮಸ್ಯೆಯನ್ನ ಫೇಸ್ ಮಾಡೋ ಟೈಮ್ನಲ್ಲಿ ಆರ್ಥಿಕ ಸಂಕಟನು ಬಂದು ಸುಧಾಕೊಳ್ಳಲ್ಲ ಅಟ್ಲೀಸ್ಟ್ ಆರ್ಥಿಕ ಹೊರೆಯನ್ನ ಬರ್ಡನ್ ಅನ್ನ ನಿಮ್ಮ ಪರವಾಗಿ ಹೆಲ್ತ್ ಇನ್ಶೂರೆನ್ಸ್ ತಗೊಳ್ಳುತ್ತೆ ನಿಮ್ಮನ್ನ ರಕ್ಷಿಸುತ್ತೆ ಆರ್ಥಿಕ ಶಾಕ್ ಿಂದ ದುಡ್ಡಿನ ಶಾಕ್ ಿಂದ ನೀವು ವರ್ಷಗಳ ಕಾಲ ಉಳಿತಾಯ ಮಾಡಿಕೊಂಡು ಬಂದಿರುವ ಹಣಕ್ಕೆ ಏನು ಅಡಚಣೆ ಆಗಲ್ಲ ಅದನ್ನ ಖರ್ಚು ಮಾಡೋ ಸಂದರ್ಭ ಬರಲ್ಲ ಯಾಕಂದ್ರೆ ನಿಮ್ಮ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನ ಇನ್ಶೂರೆನ್ಸ್ ಕಂಪನಿ ಪೇ ಮಾಡೋದ್ರಿಂದ ಸಣ್ಣ ಪುಟ್ಟ ಪ್ರಾಸೆಸಿಂಗ್ ಫೀ ಹೊರತುಪಡಿಸಿ ಎಲ್ಲಾ ಬಿಲ್ನ್ನು ಇನ್ಶೂರೆನ್ಸ್ ಕಂಪನಿನೇ ಭರಿಸಿರುತ್ತೆ ಅಷ್ಟೆಲ್ಲ ಕರೆಕ್ಟ್ ಆಗಿರೋ ಇನ್ಶೂರೆನ್ಸ್ ತಗೊಂಡಿದೀರಿ ಅಂತ ಹೇಳಿದ್ರೆ ಸಣ್ಣ ಪುಟ್ಟ ದುಡ್ಡು ಉಳಿಸೋಕೆ ಹೋಗಿ ಫೀಚರ್ಸ್ ಎಲ್ಲ ಮಿಸ್ ಮಾಡ್ಕೊಂಡಿಲ್ಲ ಅಂತ ಹೇಳಿದ್ರೆ ಆಸ್ಪತ್ರೆಗೆ ಅಡ್ಮಿಟ್ ಆಗೋ ಮುಂಚೆ ಮಾಡೋ ಟೆಸ್ಟ್ ಗಳು ಪ್ರೆಗ್ನೆನ್ಸಿಗೆ ಸಂಬಂಧಪಟ್ಟ ಸ್ಕ್ಯಾನ್ ಗಳು ಮಗುವಿನ ಆರೋಗ್ಯಕ್ಕೆ ಸಂಬಂಧಪಟ್ಟ ಖರ್ಚುಗಳು ಕೂಡ ಕವರ್ ಆಗುವಂತ ಪ್ಲಾನ್ಸ್ ಇದಾವೆ ಹಾಗಂತ ಆಸ್ಪತ್ರೆಗೆ ಹೋದ್ರೆನೆ ಇನ್ಶೂರೆನ್ಸ್ ಕ್ಲೇಮ್ ಆಗುತ್ತೆ ಅಂತಲ್ಲ ಕೆಲವರಿಗೆ ಮನೆಯಲ್ಲೇ ಟ್ರೀಟ್ಮೆಂಟ್ ತಗೊಳೋ ಪರಿಸ್ಥಿತಿ ಬರಬಹುದು ಆರೋಗ್ಯ ಸಮಸ್ಯೆ ಅಂತದ್ದು ಇರಬಹುದು.

ಮನೆಯಲ್ಲೇ ಕೊಡ ಚಿಕಿತ್ಸೆಗೂ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಕೊಡೋ ಪ್ಲಾನ್ಸ್ ಕೂಡ ಇದಾವೆ. ಹಾಗೆ ಆಂಬುಲೆನ್ಸ್ ಖರ್ಚು ಏರ್ ಆಂಬುಲೆನ್ಸ್ ಖರ್ಚು ಅಂದ್ರೆ ಹೆಲಿಕಾಪ್ಟರ್ ನಲ್ಲಿ ಕರ್ಕೊಂಡು ಹೋಗುವ ಖರ್ಚು ಎಮರ್ಜೆನ್ಸಿ ಟೈಮ್ನಲ್ಲಿ ಅವುಗಳಿಗೂ ಕವರೇಜ್ ಕೊಡೋ ರೀತಿ ಪ್ಲಾನ್ಸ್ ಇದಾವೆ. ಇನ್ನು ಇಂಪಾರ್ಟೆಂಟ್ ವಿಚಾರ ಅಂದ್ರೆ ನೀವು ಹೆಲ್ತ್ ಇನ್ಶೂರೆನ್ಸ್ ಗೆ ಹಣ ಕಡ್ತಿರೋದ್ರಿಂದ ಟ್ಯಾಕ್ಸ್ ಬೆನಿಫಿಟ್ಸ್ ಕೂಡ ಸಿಗುತ್ತೆ. ಇನ್ಕಮ್ ಟ್ಯಾಕ್ಸ್ ಆಕ್ಟ್ನ ಸೆಕ್ಷನ್ 18ಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತೆ. ಜೊತೆಗೆ ನಿಮಗೆ ಈಗ ಆಲ್ರೆಡಿ ಗೊತ್ತಿರೋ ಹಾಗೆ ಹೆಲ್ತ್ ಇನ್ಶೂರೆನ್ಸ್ ಗೆ ಈಗ ಜಿಎಸ್ಟಿ ಕೂಡ ಜೀರೋ ಆಗಿದೆ. ನಿಲ್ ಆಗಿದೆ. ಇನ್ಶೂರೆನ್ಸ್ ಗೆ ಅಷ್ಟೊಂದು ಮಹತ್ವ ಇರೋದ್ರಿಂದಲೇ ಸರ್ಕಾರ ಅದಕ್ಕೆ ಜಿಎಸ್ಟಿ ಯನ್ನ ಕೂಡ ತೆಗೆದುಬಿಟ್ಟಿರೋದು ಜನ ಮಾಡಿಸಲಿ ಅಂತ ಹೇಳಿ. ಇನ್ಶೂರೆನ್ಸ್ ಮಾಡಿಸುವಾಗ ಇದೆಲ್ಲ ಚೆಕ್ ಮಾಡಬೇಕು ನೀವು. ಉದಾಹರಣೆಗೆ ಕೋಪೆ, ರೂಮ್ ರೆಂಟ್ ಲಿಮಿಟ್ ಒಂದೊಂದು ಕಾಯಿಲೆಗೂ ಇಷ್ಟೇ ಕ್ಲೇಮ್ ಆಗುತ್ತೆ ಅನ್ನೋ ಲಿಮಿಟೇಷನ್ ವೇಟಿಂಗ್ ಪಿರಿಯಡ್ ಇದೆಲ್ಲ ಇರುತ್ತಾ ಎಷ್ಟು ಇರುತ್ತೆ ಎಲ್ಲ ಚೆಕ್ ಮಾಡ್ಕೋಬೇಕು. ಇವುಗಳ ಬಗ್ಗೆ ಎಕ್ಸ್ಪ್ಲೈನ್ ಮಾಡ್ತೀವಿ. ಆದ್ರೆ ಹೆಲ್ತ್ ಇನ್ಶೂರೆನ್ಸ್ ತಗೊಳೋದರ ಬಗ್ಗೆ ಯೋಚನೆನ ಮಾಡೋಕ್ಕೆ ಹೋಗಲ್ಲ. ಸುಮ್ನೆ ರಯಾಂಡಮ್ ಆಗಿ ತಗೊಂಡು ಬಿಡ್ತಾರೆ ಪ್ರೀಮಿಯಂ ಅಲ್ಲಿ ಇನ್ನೊಂದು ಚೂರು ಕಮ್ಮಿ ಆದ್ರೆ ಪರವಾಗಿಲ್ಲ ಅಂತ ಹೇಳಿ ಫೀಚರ್ಸ್ ಎಲ್ಲ ಮಿಸ್ ಮಾಡ್ಕೊಂಡು ಇನ್ಶೂರೆನ್ಸ್ ಪ್ರೀಮಿಯಂ ಕಮ್ಮಿ ಮಾಡ್ಕೊಳ್ಳೋದರ ಕಡೆ ಗಮನ ಕೊಟ್ಟು ಮೋಸ ಹೋಗ್ಬಿಡ್ತಾರೆ. ಹಂಗ್ ಮಾಡಕ್ಕೆ ಹೋಗಬಾರದು ಬೆಸ್ಟ್ ಆಫ್ ದಿ ಬೆಸ್ಟ್ ಕವರೇಜ್ ತಗೋಬೇಕು. ಕವರೇಜ್ ಎಷ್ಟಿದೆ ಎಷ್ಟು ಪ್ರೀಮಿಯಂ ಕಟ್ಟಿದ್ರೆ ಎಷ್ಟು ಕ್ಲೇಮ್ ಸಿಗುತ್ತೆ ಎಷ್ಟು ಲಕ್ಷ ಎಷ್ಟು ಕೋಟಿ ಕ್ಲೇಮ್ ಆಗುತ್ತೆ ಅನ್ನೋದು ಮಾತ್ರ ಅಲ್ಲ ಅದರಲ್ಲಿ ಫೀಚರ್ಸ್ ಕೂಡ ಕರೆಕ್ಟಾಗಿ ಚೆಕ್ ಮಾಡ್ಕೋಬೇಕು.

ಕರ್ನಾಟಕದವರೇ ಕಟ್ಟಿರೋ ಕಂಪನಿ ಇನ್ಶೂರೆನ್ಸ್ ಅಡ್ವೈಸರಿ ಪ್ಲಾಟ್ಫಾರ್ಮ್ ಇದರಲ್ಲಿ ಹೆಲ್ತ್ ಇನ್ಶೂರೆನ್ಸ್ ನ ಒಂದೊಂದು ಅಂಶವನ್ನ ಕೂಡ ನೀಟಾಗಿ ಅರ್ಥ ಮಾಡ್ಕೊಳ್ಳೋಕ್ಕೆ ನಿಮಗೆ ಅಡ್ವೈಸ್ ಸಿಗುತ್ತೆ ಇನ್ಶೂರೆನ್ಸ್ ತಗೊಳೋಕ್ಕು ಮುಂಚೆ ಆ ಪ್ಲಾನ್ ನಲ್ಲಿ ಏನಿದೆ ಯಾವುದಕ್ಕೆಲ್ಲ ಕವರೇಜ್ ಸಿಗುತ್ತೆ ಯಾವುದಕ್ಕೆ ಸಿಗಲ್ಲ ನಿಮ್ಮ ಹೆಲ್ತ್ ಕಂಡೀಷನ್ಗೆ ಯಾವ ಪ್ಲಾನ್ ಸೂಟ್ ಆಗುತ್ತೆ ಅನ್ನೋದನ್ನ ಎಕ್ಸ್ಪ್ಲೈನ್ ಮಾಡಿಸ್ತಾರೆ ಡಿಟೋ ಕಂಪನಿಯ ಅಡ್ವೈಸರ್ಗಳ ಮೂಲ ಉದ್ದೇಶ ನಿಮಗೆ ಇನ್ಶೂರೆನ್ಸ್ ಸೇಲ್ ಮಾಡೋದಲ್ಲ ಆದ್ರೆ ಇನ್ಶೂರೆನ್ಸ್ ಆಯ್ಕೆ ಮಾಡ್ಕೊಳ್ಳೋದಕ್ಕೆ ಪ್ರೀಮಿಯಂ ಸರ್ವಿಸ್ ಅನ್ನ ಕೊಡೋದು ಅಂತ ಅವರು ಹೇಳ್ತಾರೆ. ಅಷ್ಟೇ ಅಲ್ಲ ನಿಮಗೆ ಎರಡು ಮೂರು ಪ್ಲಾನ್ ಗಳಲ್ಲಿ ಯಾವುದನ್ನ ಸೆಲೆಕ್ಟ್ ಮಾಡ್ಕೋಬೇಕು ಅನ್ನೋ ಕನ್ಫ್ಯೂಷನ್ ಇದ್ರೆ ಡಿಟೋನ್ ನಲ್ಲಿ ಅವುಗಳನ್ನ ಸೈಡ್ ಬೈ ಸೈಡ್ ನೀವಈಗ ಸ್ಕ್ರೀನ್ ಮೇಲೆ ನೋಡ್ತಿರೋ ರೀತಿ ಕಂಪೇರ್ ಕೂಡ ಮಾಡಿ ಯಾವ ಬೆನಿಫಿಟ್ ನಿಮಗೆ ಅವಶ್ಯಕತೆ ಇದೆ ಅದನ್ನ ಅರ್ಥ ಮಾಡ್ಕೋಬಹುದು. ಏನೋ ಇನ್ಶೂರೆನ್ಸ್ ಆಯ್ಕೆಯಲ್ಲಿ ಮಾತ್ರ ನಿಮಗೆ ಡಿಟೋ ಹೆಲ್ಪ್ ಮಾಡುತ್ತೆ ಅಂತಲ್ಲ ಅದಾದ್ಮೇಲೂ ಕೂಡ ಜೊತೆಗೆ ಇರುತ್ತೆ. ನೀವು ಇನ್ಶೂರೆನ್ಸ್ ತಗೊಂಡ ಮೇಲೆ ಅದರ ಕ್ಲೇಮ್ಸ್ ಡಾಕ್ಯುಮೆಂಟೇಷನ್ ರಿನ್ಯೂವಲ್ ಕೆಲಸ ಪ್ರತಿಯೊಂದಕ್ಕೂನು ಕೂಡ ಸಪೋರ್ಟ್ ಸಿಗುತ್ತೆ. ಜೊತೆಗೆ ನೀವು ಇವರ ವೆಬ್ಸೈಟ್ನಲ್ಲಿ ನಂಬರ್ ಹಾಕಿದ ತಕ್ಷಣ ನಿಮಗೆ ಸಿಕ್ಕಪಟ್ಟೆ ಬ್ಯಾಕ್ ಟು ಬ್ಯಾಕ್ ಕಾಲ್ಸ್ ಬರೋದಿಲ್ಲ ನಿಮಗೆ ಡಿಟೋದಿಂದ ಕಾಲ್ ಬರಬೇಕು ಅಂತ ಹೇಳಿದ್ರೆ ನೀವೇ ಸ್ಲಾಟ್ ಬುಕ್ ಮಾಡ್ಕೊಂಡು ಇಂತ ಟೈಮ್ಗೆ ಕಾಲ್ ಮಾಡಿ ನೀವು ಫ್ರೀ ಇರೋ ಟೈಮ್ಗೆ ಸ್ಲಾಟ್ ಬುಕ್ ಮಾಡ್ಕೊಂಡು ಫಿಕ್ಸ್ ಮಾಡ್ಕೋಬೇಕು ಅವಾಗ ಅವರು ಕಾಲ್ ಮಾಡ್ತಾರೆ ಅದರ್ವೈಸ್ ನಿಮಗೆ ಕಾಲ್ ಬರಲ್ಲ ಈ ರೀತಿ ಕಾಲ್ ಬುಕ್ ಮಾಡೋ ಟೈಮ್ನಲ್ಲಿ ಕನ್ನಡ ಅಡ್ವೈಸರ್ ಬೇಕು ನಿಮಗೆ ಇಂಗ್ಲಿಷ್ ಬೇಕು ಹಿಂದಿ ಬೇಕು ನಿಮಗೆ ಯಾವ ಲ್ಯಾಂಗ್ವೇಜ್ ಪ್ರಿಫರ್ ಮಾಡ್ತೀರಿ ಅಲ್ಲಿ ಮೆನ್ಷನ್ ಮಾಡಿಬಿಟ್ರೆ ನಿಮ್ಮ ಮಾತೃಭಾಷೆಯಲ್ಲೇ ನೀವು ಕಾಲ್ ಮಾಡೋರನ್ನ ಕಾಲ್ ಮಾಡಿಸ್ಕೊಂಡು ನೀವು ಮಾತಾಡ್ಕೊಂಡು ಕ್ಲಾರಿಟಿ ಪಡ್ಕೊಳ್ಬಹುದು. ಇದಕ್ಕೂ ಕೂಡ ಯಾವುದೇ ಎಕ್ಸ್ಟ್ರಾ ಖರ್ಚು ಇರೋದಿಲ್ಲ. ನೀವು ಸ್ಲಾಟ್ ಬುಕ್ ಮಾಡ್ಕೋಬೇಕು ಅಷ್ಟೇ ಫ್ರೀ ಇನ್ಶೂರೆನ್ಸ್ ಅಡ್ವೈಸರಿ ಸಿಗುತ್ತೆ.

ನೀವು ಹೊಸದಾಗಿ ಹೆಲ್ತ್ ಇನ್ಶೂರೆನ್ಸ್ ತಗೊಳೋ ಪ್ಲಾನ್ ಅಲ್ಲಿ ಇದ್ರು ಅಥವಾ ಈಗ ತಗೊಂಡಿರೋ ಪ್ಲಾನ್ ನಿಮಗೆ ಇಷ್ಟ ಆಗ್ತಿಲ್ಲ ಅಂದ್ರು ಪೋರ್ಟ್ ಮಾಡ್ಕೋಬೇಕು ಅಂದ್ರೂ ಕೂಡ ಇನ್ನಷ್ಟು ಮಾಹಿತಿ ಪಡ್ಕೋಬೇಕು ಅಂದ್ರೂ ಕೂಡ ಡಿಸ್ಕ್ರಿಪ್ಷನ್ ಹಾಗೂ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಅನ್ನ ಕೊಟ್ಟಿರ್ತೀವಿ ಡಿಟೋದು ಅದರ ಮೇಲೆ ಕ್ಲಿಕ್ ಮಾಡಿ ನೀವು ಕೂಡ ಫ್ರೀ ಕನ್ಸಲ್ಟೇಶನ್ ಅನ್ನ ಬುಕ್ ಮಾಡ್ಕೊಂಡು ನಿಮಗೆ ಬೇಕಾಗಿರೋ ಟೈಮ್ನಲ್ಲಿ ಕಾಲ್ ಬರಸಿಕೊಳ್ಳಬಹುದು ನಿಮಗೆ ಡಿಸ್ಕ್ರಿಪ್ಷನ್ ಹಾಗೂ ಟಾಪ್ ಕಾಮೆಂಟ್ ನಲ್ಲಿ ಲಿಂಕ್ ಇದೆ ಆಸಕ್ತರು ಚೆಕ್ ಮಾಡಿ ಈಗ ಇನ್ಶೂರೆನ್ಸ್ ಬಗ್ಗೆ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ಆಳವಾದ ಮಾಹಿತಿ ನಾವು ನಿಮಗೆ ನೀಡ್ತಾ ಹೋಗ್ತೀವಿ ಆಯ್ಕೆ ಮಾಡಿಕೊಳ್ಳೋ ಇನ್ಶೂರೆನ್ಸ್ ಪ್ಲಾನ್ ಹೇಗಿರಬೇಕು ಅಂತ ಅರ್ಥ ಮಾಡ್ಕೊಳ್ತಾ ಹೋಗೋಣ ಸಾಮಾನ್ಯವಾಗಿ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಆಸ್ಪತ್ರೆಗಳು ಟೈ ಅಪ್ ಆಗಿರುತ್ತವೆ ಹಾಸ್ಪಿಟಲ್ ಚೈನ್ಸ್ ನೀವು ಇನ್ಶೂರೆನ್ಸ್ ತಗೊಳ್ಳುವಾಗ ಕೂಡ ಆ ಆಸ್ಪತ್ರೆಗಳ ಲಿಸ್ಟ್ ಅನ್ನ ನಿಮಗೆ ಕೊಡ್ತಾರೆ ಆದ್ರೆ ನಿಮಗೆ ಹತ್ತಿರದಲ್ಲಿ ಅಥವಾ ನೀವು ರೆಗ್ಯುಲರ್ ಆಗಿ ಹೋಗುವ ಆಸ್ಪತ್ರೆಗಳು ಇದ್ದಾವಾ ಅಂತ ಚೆಕ್ ಮಾಡ್ಕೊಳ್ಳಿ ಒಂದು ವೇಳೆ ನಿಮ್ಮ ಮನೆ ಹತ್ತಿರ ಇರೋ ಆಸ್ಪತ್ರೆ ಪ್ರಮುಖ ಆಸ್ಪತ್ರೆ ಟೈ ಅಪ್ ಆಗಿಲ್ಲ ಅಂದ್ರೆ ಆ ಪ್ಲಾನ್ ನಿಮಗೆ ಅಷ್ಟು ಸೂಕ್ತ ಆಗಲ್ಲ ರಿಂಬರ್ಸ್ಮೆಂಟ್ ಅಲ್ಲೇ ಇದೆ ಅಂದ್ರೆ ನೀವು ನೀವಾಗೆ ಕೊಟ್ಟು ಈಗ ಟೈ ಅಪ್ ಆಗಿಲ್ಲ ಅಂದ್ರೂ ಕೂಡ ನೀವಾಗೆ ದುಡ್ಡು ಕೊಟ್ಟು ಟ್ರೀಟ್ಮೆಂಟ್ ತಗೊಂಡು ಆಮೇಲೆ ಬಿಲ್ ತಂದುಕೊಟ್ಟರೆ ರಿಯಂಬರ್ಸ್ಮೆಂಟ್ ಎಲ್ಲ ಮಾಡ್ತಾರೆ ಯಾಕೆ ಬೇಕು ಕ್ಯಾಶ್ಲೆಸ್ ಕೊಡ್ಲಿ ನಮಗೆ ಇವಾಗಂತೂ ಎಲ್ಲಾ ಇನ್ಶೂರೆನ್ಸ್ ಕಂಪನಿಗಳು ಎಲ್ಲಾ ಆಸ್ಪತ್ರೆಗಳಲ್ಲೂ ಕ್ಯಾಶ್ ಲೆಸ್ ಕೊಡೋಕೆ ಶುರು ಮಾಡಿದ್ದಾರಲ್ಲ ಸೋ ನಿಮಗೆ ಬೇಕಾಗಿರೋ ಹಾಸ್ಪಿಟಲ್ ಅಲ್ಲಿ ಕ್ಯಾಶ್ಲೆಸ್ ಟ್ರೀಟ್ಮೆಂಟ್ ಅವೈಲೆಬಲ್ ಇರಬೇಕು ಅದನ್ನ ನೋಡ್ಕೊಳ್ಳಿ ಚೆಕ್ ಮಾಡ್ಕೊಳ್ಳಿ ಕ್ಯಾಶ್ ಲೆಸ್ ಗೋಸ್ಕರ ಎಲ್ಲ ಇಲ್ಲೆಲ್ಲೋ ಹೋಗ್ಬೇಕು ದೂರ ದೂರ ಅನ್ನೋ ಪರಿಸ್ಥಿತಿ ಇರಬಾರದು ಫ್ಯಾಮಿಲಿಗೆಲ್ಲ ಕಷ್ಟ ಆಗುತ್ತೆ ಹುಷಾರಿಲ್ಲ ಅನ್ನೋ ಸಿಚುವೇಷನ್ ನಡುವೆ ಇದೆಲ್ಲ ಆಮೇಲೆ ಆಗಬಾರದು.

ಒಂದು ಇಂಪಾರ್ಟೆಂಟ್ ಕ್ಲಾಸ್ ಇರುತ್ತೆ ಅಥವಾ ಕಂಡೀಷನ್ ಇರುತ್ತೆ ಅದರ ಬಗ್ಗೆ ಸ್ವಲ್ಪ ಕೇರ್ಫುಲ್ ಆಗಿರಿ ಕೋ ಪೇ ಅಂದ್ರೆ ನೀವು ಆಸ್ಪತ್ರೆ ಸೇರಿದಾಗ ಕೆಲವೊಮ್ಮೆ ಇನ್ಶೂರೆನ್ಸ್ ಕಂಪನಿ ಫುಲ್ ಬಿಲ್ ಕಟ್ಟಲ್ಲ ಕೋಪೆ ನೀವು ತಗೊಂಡಿದ್ರೆ ಪ್ರೀಮಿಯಂ ಉಳಿಸೋಣ ಅಂತ ಹೇಳಿ ಕೋಪೆ ತಗೊಂಡಿದ್ರೆ 10 20% ಹಣವನ್ನ ನೀವು ಕಟ್ಟಬೇಕಾಗುತ್ತೆ ಅದು ಡಿಪೆಂಡ್ ಆಗುತ್ತೆ ಎಷ್ಟು ಕೋಪೆ ಅಂತ ಹೇಳಿ ನೋಡ್ಕೊಳ್ಳಿ ಪ್ರೀಮಿಯಂ ಕಮ್ಮಿ ಮಾಡ್ಕೊಳ್ಳೋಕೋಸ್ಕರ ಕೋಪೆ ತಗೊಳಕೆ ಹೋಗ್ಬೇಡಿ ಚೂರು ಪ್ರೀಮಿಯಂ ಜಾಸ್ತಿ ಆದ್ರೂ ಪರವಾಗಿಲ್ಲ ಕಂಪ್ಲೀಟ್ ಇನ್ಶೂರೆನ್ಸ್ ಕಂಪನಿನ ಕಟ್ಟಬೇಕು ಆ ತರದ್ದೆ ತಗೊಳ್ಳಿ ಅನ್ನೋದು ನಮ್ಮ ಅಡ್ವೈಸ್ ನಿಮಗೆ ಇದರ ಬಗ್ಗೆ ಫುಲ್ ಕ್ಲಾರಿಟಿ ಇರಲಿ ಇನ್ಶೂರೆನ್ಸ್ ತಗೋಬೇಕಾದ್ರೆ ಕೇಳಿ ಅವರ ಹತ್ರ ಬಾಯಿ ಬಿಟ್ಟೆ ಕೇಳಿ ಕೋಪೆ ಗೀಪೆ ನಮಗೆ ಬ್ಯೇಡ ನಮಗೆ ಫುಲ್ ಕವರೇಜ್ ಇರೋದು ಬೇಕು ಅಂತ ಕೇಳಿ ಇದರ ಜೊತೆ ಜೊತೆಗೆ ಜೋನಲ್ ಕೋಪೆ ಅನ್ನೋ ಆಪ್ಷನ್ ಕೂಡ ಇರುತ್ತೆ ಅದೇನಂದ್ರೆ ಉದಾಹರಣೆಗೆ ನೀವು ಬೆಂಗಳೂರಲ್ಲಿ ಇದ್ದೀರಿ ಅಂತ ಇಟ್ಕೊಳ್ಳಿ ಬೆಂಗಳೂರು ಜೋನಲ್ ಪಾಲಿಸಿ ತಗೊಂಡ್ರೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತಗೊಂಡ್ರೆ ಮಾತ್ರ ನಿಮ್ಮ ಇನ್ಶೂರೆನ್ಸ್ ಫುಲ್ ಬಿಲ್ ಕಟ್ಟುತ್ತೆ ನೀವು ಟ್ರೀಟ್ಮೆಂಟ್ ಗೆ ಮೈಸೂರಿಗೆ ಹೋದ್ರೆ ಅಥವಾ ಬೇರೆ ಕಡೆ ಹೋಗಿ ಏನಾದ್ರೂ ಕೂಡ ತಗೊಳಕೆ ಹೋದ್ರೆ ಅವಾಗ ಅಗೈನ್ ಕೋಪೆ ಆಪ್ಷನ್ ಬಂದುಬಿಡ್ತವೆ ಸೋ ಅದನ್ನ ಕೂಡ ನೀವು ಆಯ್ಕೆ ಮಾಡ್ಕೊಳ್ಳೋಕೆ ಹೋಗಬೇಡಿ ಯಾವುದೇ ರೀತಿ ಕೋಪೆ ಇರಬಾರದು ಕಂಪ್ಲೀಟ್ ಕವರೇಜ್ ಇರೋ ಪಾಲಿಸಿನೇ ಇರಬೇಕು ಅದನ್ನ ಕೇಳ್ಬಿಟ್ಟು ಮಾಡಿಕೊಳ್ಳಿ ಎನ್ಶೂರ್ ಮಾಡ್ಕೊಳ್ಳಿ ಇನ್ನು ಹೆಲ್ತ್ ಇನ್ಶೂರೆನ್ಸ್ ನಲ್ಲಿ ರೂಮ್ ರೆಂಟ್ ಅನ್ನೋ ಅಂಶ ಕೂಡ ಇದೆ ಇದೇನು ಅಂದ್ರೆ ನೀವು ಆಸ್ಪತ್ರೆ ಸೇರಿದ್ರೆ ಸಾಮಾನ್ಯವಾಗಿ ನೀವು ಅಡ್ಮಿಟ್ ಆಗಿರೋ ವಾರ್ಡ್ನ ಬಿಲ್ ಅಥವಾ ರೂಮ್ನ ಬಿಲ್ ಆಸ್ಪತ್ರೆ ಬಿಲ್ನಲ್ಲಿ ದೊಡ್ಡ ಮೊತ್ತಕ್ಕೆ ಅದೇ ಬರ್ತಾ ಇರುತ್ತೆ. ಸ್ಪೆಷಲ್ ವಾರ್ಡ್, ಗೋಲ್ಡನ್ ವಾರ್ಡ್, ಡೈಮಂಡ್ ವಾರ್ಡ್, ಸ್ವೀಟ್ ಎಲ್ಲ ಇರುತ್ತೆ. ಸೋ ಕೆಲವೊಮ್ಮೆ ಸರ್ಜರಿ ವೆಚ್ಚಕ್ಕಿಂತಲೂ ರೂಮ್ ರೆಂಟ್ ಜಾಸ್ತಿ ಬರ್ತಾ ಇರುತ್ತೆ. ಸಾಕಷ್ಟು ಇನ್ಶೂರೆನ್ಸ್ ಕಂಪನಿಗಳು ರೂಮ್ ರೆಂಟ್ಗೆ ಒಂದು ಲಿಮಿಟ್ ನ್ನ ಹಾಕಿರ್ತವೆ ಉದಾಹರಣೆಗೆ 80% ತನಕ ಮಾತ್ರ ಕೊಡ್ತೀವಿ ಅಂತ ಹೇಳಿರ್ತಾರೆ ಅಥವಾ ಅಪ್ ಟು 15000 ರೂಪ ಪರ್ ಡೇ ಈ ತರ ನಾವು ಕ್ಯಾಪ್ ಇಟ್ಟಿರ್ತೀವಿ ಅಂತ ಹೇಳಿರ್ತಾರೆ ನೋಡ್ಕೊಂಡು ತಗೊಳ್ಳಿ. ಹಾಗಾಗಿ ರೂಮ್ ರೆಂಟ್ ಮೇಲೆ ಪರ್ಸೆಂಟೇಜ್ ಕ್ಯಾಪ್ ಎಲ್ಲಾ ಇರಲೇಬಾರದು ಆ ತರ ತಗೊಳಿ.

ಅಮೌಂಟ್ ಕ್ಯಾಪ್ ಆದ್ರೆ ಓಕೆ ನೋಡ್ಕೋಬಹುದು ನೀವು ಸ್ವಲ್ಪ ಆಮೇಲೆ ಉದಾಹರಣೆಗೆ 15,000ರ ತನಕ ಪರ್ ಡೇಗೆ ರೂಮ್ ರೆಂಟ್ ಕೊಡ್ತೀವಿ ಅನ್ನೋತರ ಇದ್ರೆ ಓಕೆ 100% ಅದರ ಒಳಗಡೆ ಇದ್ರೆ ಅಷ್ಟೊಳಗಡೆ ಇದ್ರೆ 14000 ಆಯ್ತು ಅಂದ್ರೆ 100% ನಾವು ಕೊಡ್ತೀವಿ ಮೇಲ ಹೋದ್ರೆ ನೀವು ಕಟ್ಬೇಕು ಆ ತರ ಇದ್ರೂ ಒಂದು ಲೆಕ್ಕದಲ್ಲಿ ಓಕೆ ನೀವು ನೋಡ್ಕೊಂಡು ತಗೋಬಹುದು ದಾರಣೆಗೆ ಆದ್ರೆ ರೂಮ್ ರೆಂಟ್ ಅಲ್ಲಿ ಎಷ್ಟೇ ಬಂದ್ರು ಕೂಡ 80% ಕೊಡೋದು ಆ ತರದೆಲ್ಲ ನೀವು ಸ್ವಲ್ಪ ಅವಾಯ್ಡ್ ಮಾಡಿದ್ರೆನೆ ಒಳ್ಳೇದು ಚೆಕ್ ಮಾಡ್ಕೊಳ್ಳಿ ಕರೆಕ್ಟ ಆಗಿ ಅದರ ಬಗ್ಗೆ ಸ್ನೇಹಿತರೆ ಬೆಸ್ಟ್ ಏನು ಅಂತ ಹೇಳಿದ್ರೆ ರೂಮ್ ರೆಂಟ್ ಕ್ಯಾಪೆ ಇರಬಾರದು ಅಂತ ಇನ್ಶೂರೆನ್ಸ್ ತಗೊಳೋದು ಬೆಸ್ಟ್ ಪ್ರೀಮಿಯಂ ಚೂರು ಜಾಸ್ತಿ ಆದ್ರೂ ಪರವಾಗಿಲ್ಲ ಇನ್ನು ನಿಮ್ಮ ಇನ್ಶೂರೆನ್ಸ್ ಪ್ಲಾನ್ ಪ್ರೀ ಹಾಗೂ ಪೋಸ್ಟ್ ಹಾಸ್ಟ ಹಾಸ್ಪಿಟಲೈಸೇಶನ್ ಖರ್ಚನ್ನ ಕವರ್ ಮಾಡುತ್ತಾ ಅಂತ ಕೂಡ ನೋಡಬೇಕು ಅಂದ್ರೆ ಆಸ್ಪತ್ರೆ ಸೇರೋಕೆ ಮುಂಚೆ ಡಾಕ್ಟರ್ ಕನ್ಸಲ್ಟೇಷನ್ ಫೀಸ್ ಟೆಸ್ಟ್ ಗಳು ಎಲ್ಲ ಇರ್ತವಲ್ಲ ಸ್ಕ್ಯಾನ್ ಗಳೆಲ್ಲ ಅವು ಆಸ್ಪತ್ರೆ ಸೇರಿ ಡಿಸ್ಚಾರ್ಜ್ ಆಗುವಾಗ ಬರೋ ಬಿಲ್ಗಳು ಡಿಸ್ಚಾರ್ಜ್ ಆದ್ಮೇಲೂ ಕೂಡ ಫಾಲೋ ಅಪ್ ಟ್ರೀಟ್ಮೆಂಟ್ ಮನೆಗೆ ಹೋದಮೇಲೂ ಕೂಡ ಟ್ರೀಟ್ಮೆಂಟ್ ಕಂಟಿನ್ಯೂ ಆಗಿರುತ್ತೆ ಅಲ್ಲಿ ಬರೋ ಟೆಸ್ಟ್ಗಳು ಕನ್ಸಲ್ಟೇಷನ್ ಇದ ಲೆವೆಲ್ನ ಕವರ್ ಮಾಡುತ್ತಾ ಅಂತ ಕೂಡ ನೀವು ನೋಡಬೇಕು ಸಾಮಾನ್ಯವಾಗಿ ಕವರ್ ಆಗ್ತವೆ ಆಸ್ಪತ್ರೆ ಸೇರುವ ಮೊದಲು 30 ರಿಂದ 60 ದಿನಗಳ ಖರ್ಚು ಡಿಸ್ಚಾರ್ಜ್ ಆದಮೇಲೂ ಕೂಡ 180 ದಿನಗಳ ಖರ್ಚನ್ನ ಇನ್ಶೂರೆನ್ಸ್ ಕಂಪನಿಗಳು ಕವರ್ ಮಾಡ್ತವೆ ಕನ್ಫರ್ಮ್ ಮಾಡ್ಕೊಳ್ಳಿ ಅಷ್ಟೇ ಇನ್ನು ಹೆಲ್ತ್ ಇನ್ಶೂರೆನ್ಸ್ ರೆಸ್ಟೋರೇಷನ್ ಬೆನಿಫಿಟ್ ಅನ್ನೋ ಅಂಶ ಕೂಡ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments