Thursday, November 20, 2025
HomeLatest NewsEV ಮಾರುಕಟ್ಟೆಯಲ್ಲಿ ಭಾರೀ ಶೇಕ್: Hero Splendor ಈಗ ಎಲೆಕ್ಟ್ರಿಕ್ ರೂಪದಲ್ಲಿ

EV ಮಾರುಕಟ್ಟೆಯಲ್ಲಿ ಭಾರೀ ಶೇಕ್: Hero Splendor ಈಗ ಎಲೆಕ್ಟ್ರಿಕ್ ರೂಪದಲ್ಲಿ

ಇವಿ ಕೋಟೆ ಮೇಲೆ ಹೀರೋ ದಾಳಿ ಬಂತು ಎಲೆಕ್ಟ್ರಿಕ್ ಸ್ಪ್ಲೆಂಡರ್ ಒಂದೇ ಚಾರ್ಜ್ಗೆ 200 ಕಿಲೋಮೀಟರ್ ಪ್ರಯಾಣ ಇವಿ ರೂಲ್ ಮಾಡುತ್ತಾ ಹೀರೋ ನೀವೇನಾದ್ರೂ ಎಲೆಕ್ಟ್ರಿಕ್ ಬೈಕ್ ತಗೋಬೇಕು ಅಂದ್ರೆ ಸಿಕ್ಕಬಟ್ಟೆ ಕಾಸ್ಟ್ಲಿ ಅಂತ ಸುಮ್ನಿರಬಹುದು ಇಲ್ಲಿ ನೋಡಿ ದಿಗ್ಗಜ ಬೈಕ್ ಕಂಪನಿ ಹೀರೋ ಎಸ್ಪೆಷಲಿ ಗ್ರಾಮೀಣ ಭಾಗದಲ್ಲಿ ಟೈರ್ ಟು ಸಿಟೀಸ್ ಅಲ್ಲಿ ಜನಸಾಮಾನ್ಯರ ಹೆಚ್ಚಿನವರ ಮೊದಲ ಮೊದಲ ಬೈಕ್ ಆಗಿ ಮೊದಲ ಬೈಕ್ ಮತ್ತು ಕೆಲವರ ಪಾಲಿಗಂತೂ ಲೈಫ್ ಟೈಮ್ ಬೈಕ್ ಆಗಿ ಹೆಸರು ಮಾಡಿರೋಹರೋ ಸ್ಪ್ಲೆಂಡರ್ ತನ್ನ ಲೆಜೆಂಡರಿ ಬೈಕ್ ಅನ್ನ ಇವಿ ಆಗಿ ತರ್ತಾ ಇದೆ ಭಾರತದ ಮೋಸ್ಟ್ ಸೆಲ್ಲಿಂಗ್ ಟೂ ವೀಲರ್ ಬಡವರ ಸೂಪರ್ ಬೈಕ್ ಅಂತಕರೆಸಿಕೊಳ್ಳೋ ಹೀರೋ ಸ್ಪ್ಲೆಂಡರ್ ನ ಈವಿ ಕೋಟೆಗೆ ನುಗ್ಗಿಸ್ತಾ ಇದೆ ಎಲೆಕ್ಟ್ರಿಕ್ ಸ್ಪ್ಲೆಂಡರ್ ಲಾಂಚ್ ಮಾಡ್ತಿದೆ ಕೆಲವೇ ತಿಂಗಳಲ್ಲಿ ಕಾಲಿಡೋ ಈ ಬೈಕ್ ಒಂದೇ ಚಾರ್ಜ್ಗೆ 200 ರಿಂದ 250 ಕಿಲೋಮೀಟ ತನಕ ತೇಲ್ಕೊಂಡು ಹೋಗುತ್ತೆ ಇವಿ ಬೈಕ್ಗಳಲ್ಲಿ ಅತ್ಯಂತ ಅಂತ ಕಡಿಮೆ ಪ್ರೈಸ್ ಗೆ ಹೀರೋ ಇದನ್ನ ಲಾಂಚ್ ಮಾಡ್ತಾ ಇದೆ ಆ ಪ್ರೈಸಿಂಗ್ ಬಗ್ಗೆ ಕೂಡ ನಾವು ನೋಡ್ತಾ ಹೋಗೋಣ ಮಾರ್ಕೆಟ್ ಶೇಕ್ ಆಗಬೇಕು ಅಂತ ಅನ್ಕೊಂಡಿದೆ ಹೀರೋ ಈ ಬೈಕ್ ಮೂಲಕ ಹೇಗಿರುತ್ತೆ.

ದಿನಸಿ ಅಂಗಡಿ ಮಾಲಿಕರಿಂದ ಹಿಡಿದು ಹೈ ಸ್ಕೂಲ್ ಟೀಚರ್ ವರೆಗೆ ಭಾರತದ ಮಿಡಲ್ ಕ್ಲಾಸ್ನ ಬೆನ್ನೆಲವು ಸುಮಾರು ಮೂರು ದಶಕಗಳಿಂದ ಭಾರತದ ಬೈಕ್ ಕ್ಷೇತ್ರವನ್ನ ರೂಲ್ ಮಾಡಿದ ಅಲ್ಟಿಮೇಟ್ ಲೆಜೆಂಡ್ ತಿಂಗಳಿಗೆ ಏನಿಲ್ಲ ಅಂದ್ರು 3 ಲಕ್ಷ ಸ್ಪ್ಲೆಂಡರ್ ಬೈಕ್ಗಳು ಮಾರಾಟ ಆಗ್ತವೆ. ಈಗ ಇಂತಹ ಲೆಜೆಂಡರಿ ಬೈಕ್ ಅನ್ನಹೀರೋ ಇವಿ ಮಾರ್ಕೆಟ್ಗೆ ನುಗ್ಗಿಸ್ತಾ ಇದೆ. ಇದನ್ನ ಹೀರೋ ಆಫಿಷಿಯಲ್ ಆಗಿ ಹೇಳಿಲ್ಲ. ಆದರೆ ಮೂಲಗಳನ್ನ ಆಧರಿಸಿ ಆಟೋ ಕಾರ್ನಂತಹ ಪ್ರತಿಷ್ಠಿತ ಆಟೋಮೊಬೈಲ್ ಮ್ಯಾಗಸಿನ್ ಗಳು ಇದರ ಬಗ್ಗೆ ಮಾಹಿತಿಯನ್ನ ಕೊಟ್ಟಿವೆ.ಹೋ ಹೀರೋ ಕಂಪನಿಯ ಆರ್ಎನ್ಡಿ ರಿಸರ್ಚ್ ಸೆಂಟರ್ ಸಿಐಟಿ ಜೈಪುರ್ ಅಲ್ಲಿ ಸುಮಾರು ಎರಡು ವರ್ಷಗಳಿಂದ ಹೀರೋ ಈ ಎಲೆಕ್ಟ್ರಿಕ್ ಸ್ಪ್ಲೆಂಡರ್ ನ ಡೆವಲಪ್ ಮಾಡ್ತಾ ಇದೆ. ಈ ಪ್ರಾಜೆಕ್ಟ್ ಗೆ ಹೀರೋ ಎಡಿಎ ಅಂತ ಹೆಸರಿಟ್ಟಿದೆ. ತುಂಬಾ ಸೀರಿಯಸ್ ಆಗಿ ಕೆಲಸ ಮಾಡ್ತಾ ಇದೆ. ವರ್ಷಕ್ಕೆ ಸುಮಾರು 2 ಲಕ್ಷ ಎಲೆಕ್ಟ್ರಿಕ್ ಸ್ಪ್ಲೆಂಡರ್ ತಯಾರಿಸೋ ಗುರಿಯನ್ನ ಕೂಡ ಇಟ್ಕೊಂಡಿದೆ. ಅಲ್ದೆ ಪೆಟ್ರೋಲ್ ಸ್ಪ್ಲೆಂಡರ್ ನಂತೆ ಇದನ್ನು ಕೂಡ ಡೈಲಿ ಬೈಕ್ ಬಳಸೋವರು ಶ್ರಮಿಕ ವರ್ಗ ಅವರನ್ನು ಟಾರ್ಗೆಟ್ ಮಾಡ್ಕೊಂಡು ರೆಡಿ ಮಾಡ್ತಾ ಇದೆ. 2027 ರಲ್ಲಿ ಈ ಬೈಕ್ ಲಾಂಚ್ ಆಗಬಹುದು ಅಂತ ಹೇಳಲಾಗುತ್ತಿದೆ. ಬ್ರೇಕ್ ಹಾಕಿದ್ರೆ ಚಾರ್ಜ್ ಆಗುತ್ತೆ. ಸದ್ಯಕ್ಕೆ ಎಲೆಕ್ಟ್ರಿಕ್ ಸ್ಪ್ಲೆಂಡರ್ ಸ್ಪೆಸಿಫಿಕೇಶನ್ಸ್ ಬಗ್ಗೆ ಜಾಸ್ತಿ ಮಾಹಿತಿ ಕೊಟ್ಟಿಲ್ಲ ಆದರೆ ವರದಿಗಳ ಪ್ರಕಾರ ಮೇಲ್ನೋಟಕ್ಕೆ ಅದು ರೆಗ್ಯುಲರ್ ಸ್ಪ್ಲೆಂಡರ್ ನಂತೆನೆ ಕಾಣುತ್ತೆ. ಆದರೆ ಒಳಗೆ ಮಾತ್ರ ಈವಿಗೆ ಬೇಕಾದ ಫೀಚರ್ಸ್ ನ ಅಳವಡಿಸಲಾಗುತ್ತೆ. ಯಾವಾಗ ಬೇಕಂದ್ರೆ ಅವಾಗ ಚೇಂಜ್ ಮಾಡೋಕೆ ರಿಮೂವಬಲ್ ಬ್ಯಾಟರಿ ಕಂಟ್ರೋಲ್ಡ್ ಬ್ರೇಕ್ ಹಾಕೋದಕ್ಕೆ ಎಬಿಎಸ್ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಬೈಕ್ ನ ಸ್ಪೀಡ್ ಬ್ಯಾಟರಿ ಲೆವೆಲ್ ತೋರಿಸೋಕೆ ಡಿಜಿಟಲ್ ಡಿಸ್ಪ್ಲೇ ಬೋರ್ಡ್ ಇರುತ್ತೆ ಇನ್ನೊಂದು ಇಂಟರೆಸ್ಟಿಂಗ್ ಅಂಶ ಅಂದ್ರೆ ಇದರಲ್ಲಿ ರಿಜನರೇಟಿವ್ ಬ್ರೇಕಿಂಗ್ ಅನ್ನೋ ವಿಶೇಷ ಬ್ಯಾಟರಿ ಟೆಕ್ನಾಲಜಿ ಬಳಸಲಾಗ್ತಾ ಇದೆ ಅಂದ್ರೆ ಬ್ರೇಕ್ ಹಾಕುವ ಘರ್ಷಣೆಯಿಂದ ಕೈನೆಟಿಕ್ ಎನರ್ಜಿ ಉಂಟಾಗುತ್ತೆ ಹೀರೋ ಈ ಎನರ್ಜಿಯನ್ನ ಬಳಸಿಕೊಂಡು ಬ್ಯಾಟರಿ ಚಾರ್ಜ್ ಮಾಡಬೇಕು ಅಂತ ಅನ್ಕೊಂಡಿದೆ ಸಾಮಾನ್ಯವಾಗಿ ಟೆಕ್ನಾಲಜಿ ಹೈಬ್ರಿಡ್ ಕಾರ್ಗಳಲ್ಲಿ ನೀವು ನೋಡ್ತೀರಿ. ಆದರೆ ಹೀರೋ ಬೈಕ್ ಕೂಡ ರಿಜನರೇಟಿವ್ ಬ್ರೇಕಿಂಗ್ ಅಳವಡಿಸೋಕೆ ನೋಡಿದೆ.

ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಂಡಮಾನ್ ಗೆ ಟ್ರಿಪ್ ಅನ್ನ ಆಯೋಜನೆ ಮಾಡಿದೆ. ಆಫರ್ ಪ್ರೈಸ್ ಕೇವಲ 51,700 ರೂ. ಮಾತ್ರ ಅಂಡಮಾನ್ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು ಈ ಪ್ಯಾಕೇಜ್ ನಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಸ್ಟೇ ಆಲ್ ಮೇಲ್ಸ್ ಸೆಲ್ಯುಲರ್ ಜೈಲ್ ಲೈಟ್ ಅಂಡ್ ಸೌಂಡ್ ಶೋ ಹಾವ್ಲಾಕ್ ಐಲ್ಯಾಂಡ್ ಟೂರ್ ಬರ್ತಂಗ್ ಐಲ್ಯಾಂಡ್ ಟೂರ್ ಲೈಮ್ಸ್ಟೋನ್ ಕೇವ್ ಎಲಿಫೆಂಟ್ ಬೀಚ್ ಟೋರ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಪ್ರೈವೇಟ್ ಫೆರಿ ಟಿಕೆಟ್ಸ್ 247 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಎಲ್ಲ ಇರುತ್ತೆ ಹೊರಡೋ ದಿನ 10 ನವೆಂಬರ್ 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಒಂದೇ ಚಾರ್ಜ್ಗೆ 200 ಕಿಲೋಮೀಟ ರೇಂಜ್ ಭಾರತದಲ್ಲಿ ರೇಂಜ್ ಆಂಗ್ಸೈಟಿ ಅಂತೂ ಇದ್ದೇ ಇರುತ್ತೆ ಈ ವೀಳಗಳಲ್ಲಿ. ಬಹುತೇಕರು ತಮ್ಮ ಬೈಕ್ ಹೇಗೆ ಕಾಣುತ್ತೆ ಏನೆಲ್ಲಾ ಫೀಚರ್ಸ್ ಇದೆ ಅನ್ನೋದಕ್ಕಿಂತ ಹೆಚ್ಚಾಗಿ ಮೈಲೇಜ್ ಎಷ್ಟು ಕೊಡುತ್ತೆ ಎಷ್ಟು ದೂರ ಹೋಗುತ್ತೆ ಅನ್ನೋದನ್ನ ನೋಡ್ತಾರೆ. ಇದೇ ಕಾರಣಕ್ಕೆ ಇವತ್ತು ಸ್ಪ್ಲೆಂಡರ್ ಭಾರತದ ನೆಚ್ಚಿನ ಬೈಕ್ ಆಗಿದೆ. ಪೆಟ್ರೋಲ್ ಗಾಡಿ ಆಗಿರುವಾಗಲೂ ಕೂಡ. ಹೀರೋ ಈ ಫೀಚರ್ ನ ಎಲೆಕ್ಟ್ರಿಕ್ ಬೈಕ್ ನಲ್ಲೂ ಕೂಡ ಮುಂದುವರಿಸೋಕೆ ನೋಡ್ತಾ ಇದೆ. ಎಲೆಕ್ಟ್ರಿಕ್ ಗಾಡಿಗಳಲ್ಲಂತೂ ರೇಂಜ್ ಆಂಗ್ಸೈಟಿನೇ ಮುಖ್ಯ ಮತ್ತೆ ಚಾರ್ಜ್ ಮಾಡಕ್ಕೆ ಕರೆಕ್ಟ್ ಆಗಿ ಎಲ್ಲಾ ಕಡೆನೂ ಸ್ಟೇಷನ್ ಸಿಗಲ್ಲ ಸಿಕ್ಕಿದ್ರು ಕೂಡ ಹಾಕೊಂಡು ನಿಂತ್ಕೋಬೇಕಲ್ಲ ಅಲ್ಲಿ ಪೆಟ್ರೋಲ್ ಹೆಂಗೆ ಸುರ್ಕೊಂಡು ಹೋಗ್ಬಿಡಬಹುದು ಇದು ಕನೆಕ್ಟ್ ಮಾಡ್ಕೊಂಡು ಕಾಯಬೇಕಲ್ಲ ಅರ್ಧ ಗಂಟೆ ಒಂದು ಗಂಟೆ ಅಂತೆಲ್ಲ ಹಾಗಾಗಿ ಆ ರೇಂಜ್ ಆಂಗ್ಸೈಟಿ ಇವಿಗಳಲ್ಲಿ ಜಾಸ್ತಿ ಸೋ ಹೈ ರೇಂಜ್ನ ಬೈಕ್ ತರೋಕೆ ಪ್ಲಾನ್ ಮಾಡಿದ್ದಾರೆ ಸದ್ಯ ಮಾರ್ಕೆಟ್ ನಲ್ಲಿರೋ ಬಹುತೇಕ ಎಲೆಕ್ಟ್ರಿಕ್ ಬೈಕ್ಗಳು 80 ರಿಂದ 120 ಕಿಲೋಮೀಟ ರೇಂಜ್ ಕೊಡ್ತಿವೆ ಆದರೆ ಎಲೆಕ್ಟ್ರಿಕ್ ಸ್ಪ್ಲೆಂಡರ್ ಒಂದು ಬಾರಿ ಚಾರ್ಜ್ ಮಾಡಿದ್ರೆ 200 ರಿಂದ 250 km ರೇಂಜ್ ಕೊಡಬಹುದು ಅಂತ ಹೇಳಲಾಗ್ತಿದೆ ಗಂಟೆಗೆ 60 ರಿಂದ 70 ಕಿಲೋಮೀಟ ನ ಟಾಪ್ ಸ್ಪೀಡ್ ಅಚೀವ್ ಮಾಡೋ ಸಾಮರ್ಥ್ಯ ಇರುತ್ತೆ ಸೋ ಅಲ್ಲ ಏರ್ಪೋರ್ಟ್ ರೋಡ್ ಅಲ್ಲಿ ಅಂತ ಹೋಗಬೇಕು ಅಂದ್ರೆ ಅದಕ್ಕಲ್ಲ ಈ ಗಾಡಿ ಇದು ಇದು ಟ್ರಾನ್ಸ್ಪೋರ್ಟೇಷನ್ಗೆ ಇದು ಫ್ರಮ್ ಪ್ಲೇಸ್ ಎ ಟು ಪ್ಲೇಸ್ ಬಿ ಟ್ರಾನ್ಸ್ಪೋರ್ಟ್ ಮಾಡೋಕೆ ಮನುಷ್ಯರನ್ನ ಅಥವಾ ಗೂಡ್ಸ್ ಅನ್ನ ಏನಾದ್ರೂ ಅದಕ್ಕ ಇರುವಂತ ಬೈಕ್ ಇದು ಚಾರ್ಜಿಂಗ್ ಕೂಡ ತುಂಬಾ ಟೈಮ್ ಹಿಡಿಯಲ್ಲ ರಾತ್ರಿ ಒಂದು ಸಲ ಚಾರ್ಜ್ ಇಟ್ರೆ ಮೂರು ನಾಲ್ಕು ಗಂಟೆಯಲ್ಲಿ ಇಡೀ ಬ್ಯಾಟರಿ ಚಾರ್ಜ್ ಆಗಿರುತ್ತೆ ಅಲ್ದೆ ಬ್ಯಾಟರಿ ಬದಲಾಯಿಸೋ ಅವಕಾಶ ಇರೋದ್ರಿಂದ ಎರಡು ಬ್ಯಾಟ ಬ್ಯಾಟರಿ ಯಾರಾದ್ರೂ ಪರ್ಚೇಸ್ ಮಾಡಿ ಇಟ್ಕೊಂಡ್ರೆ ಪವರ್ ಬ್ಯಾಂಕ್ ತರ 400 ರಿಂದ 500 ಕಿಲೋಮೀಟ ಕವರ್ ಈಸಿಯಾಗಿ ಮಾಡಿಬಿಡಬಹುದು ಹೀಗಾಗಿ ಈವಿ ಕ್ಷೇತ್ರವನ್ನೇ ಅಲುಗಾಡಿಸುತ್ತೆ ಇದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಇನ್ನು ಇಷ್ಟೆಲ್ಲ ಫೀಚರ್ಸ್ ಇದ್ರೂ ಕೂಡ ಬೈಕ್ ನ ಬೆಲೆಯನ್ನ ಹೀರೋ ತುಂಬಾ ಕಮ್ಮಿ ಇಟ್ಟಿದೆ.

ಬಜೆಟ್ ಫ್ರೆಂಡ್ಲಿ ಬೈಕ್ ಬಿಡೋದಕ್ಕೆ ಹೀರೋ ಇವತ್ತು ಇಷ್ಟು ಲೆಜೆಂಡರಿ ಕಂಪನಿ ಆಗಿರೋದು. ಹೀಗಾಗಿ ಎಲೆಕ್ಟ್ರಿಕ್ ಸ್ಪ್ಲೆಂಡರ್ ನ ಬೆಲೆಯನ್ನ ಕೂಡ ಹೀರೋ ಸುಮಾರು 1 ಲಕ್ಷದ ಆಸುಪಾಸಿನ ಒಳಗೆನೆ ಇಡೋಕೆ ಎಕ್ಸಾಕ್ಟ್ ಆಗಿ ಹೇಳಬೇಕು ಅಂದ್ರೆ ಸುಮಾರು 99,000 ರೂಪಾಯಿ ಆಸುಪಾಸಲ್ಲಿ ಇಡಬಹುದು ಅಂತ ಹೇಳಲಾಗ್ತಿದೆ. ಸದ್ಯ ಮಾರ್ಕೆಟ್ ನಲ್ಲಿರೋ ಇವಿಎ ಬೈಕ್ಗಳುಒ ಲಕ್ಷದಿಂದ ಒಂದೂವರೆ ಲಕ್ಷದ ರೇಂಜ್ನಲ್ಲಿವೆ. ಆದರೆ Splendor ನಲ್ಲಿ ಹೆಚ್ಚಿನ ಫೀಚರ್ಸ್ ಕೊಟ್ಟು ಪ್ರೈಸ್ಒ ಲಕ್ಷದ ಕೆಳಗೆ ಇಡೋಕೆ ಪ್ರಯತ್ನ ಪಡ್ತಾ ಇದೆ ಅನ್ನೋ ಮಾಹಿತಿ. ಇದರಿಂದ ಹೀರೋಗೆ ಲಾಸ್ ಆಗಲ್ವಾ ಆಲ್ರೆಡಿ Splendor ಬೆಸ್ಟ್ ಸೆಲ್ಲಿಂಗ್ ಬೈಕ್ ಆಗಿರುವಾಗ ಮತ್ತೆ ಯಾಕೆ ಇವಿ ವರ್ಷನ್ ಬಿಡ್ತಾ ಇದ್ದಾರೆ ಇದು ಅರ್ಥ ಆಗಬೇಕು ಅಂದ್ರೆ ನಾವು ಸ್ವಲ್ಪ ಹೀರೋದ ಮಾಸ್ಟರ್ ಪ್ಲಾನ್ ಬಗ್ಗೆ ಅರ್ಥ ಮಾಡ್ಕೋಬೇಕು. Splendor ಮೂಲಕ ಇವಿ ಕೋಟೆಗೆ ಲಕ್ಕೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರ್ಕೆಟ್ ಪಾಲು ಕೇವಲ 7% ಇದೆಯಾದರೂ ಕೂಡ ಅದು ಉದಯೋನ್ಮುಖ ಕ್ಷೇತ್ರ. ಪ್ರತಿವರ್ಷ 20 25% ಸಿಎಜಿಆರ್ ದರದಲ್ಲಿ ಬೆಳವಣಿಗೆ ಕಾಣ್ತಾ ಇದೆ. 2030ರ ಹೊತ್ತಿಗೆ 60% ದರದಲ್ಲಿ ಗ್ರೋ ಆಗಬಹುದು ಅನ್ನೋ ಲೆಕ್ಕಾಚಾರ ಇದೆ. ಹೀಗಾಗಿ ಅನೇಕ ಕಂಪನಿಗಳು ಎಲೆಕ್ಟ್ರಿಕ್ ವೆಹಿಕಲ್ಸ್ ಕಡೆ ಮುಖ ಮಾಡ್ತಿದ್ದಾರೆ. ಆರಂಭದಲ್ಲಿ ಓಲ ಏಥರ್ ನಂತ ಹೊಸ ಕಂಪನಿಗಳಷ್ಟೇ ಇಲ್ಲಿ ಕಾಲಿಟ್ಟಿದ್ವು ಆದರೆ ಯಾವಾಗ ಇವಿನೇ ಫ್ಯೂಚರ್ ಅನ್ನೋದು ಗೊತ್ತಾಯ್ತು ಲೀಗಸಿ ಟೂ ವೀಲರ್ ಕಂಪನಿಗಳು ಕೂಡ ಮುಖ ಮಾಡಿವೆ. ಎಷ್ಟರ ಮಟ್ಟಿಗೆ ಅಂದ್ರೆ ಟಿವಿಎಸ್ ಮೊದಲು ಬಂದಿದ್ದ ಏಥರ್ ಓಲನ ಬೀಟ್ ಮಾಡಿ ಸದ್ಯ ನಂಬರ್ ಒನ್ ಟೂ ವೀಲರ್ ಇವಿ ಕಂಪನಿ ಆಗಿದೆ.

ಬಜಾಜ್ ಕೂಡ ನಂಬರ್ ಒನ್ ಗೆ ಹೋಗಿತ್ತು ಈಗ ನಂಬರ್ ಟು ಇದ್ದಾರೆ ಸದ್ಯಕ್ಕೆ ಈ ಕಂಪನಿಗಳು ತಿಂಗಳಿಗೆ 15000 20ಸಾ ಟೂ ವೀಲರ್ ಇವಿಗಳನ್ನ ಮಾರ್ತಾ ಇದ್ದಾರೆ. ಹೀಗಾಗಿ ಹೀರೋ ಕೂಡ ಈ ಕೋಟೆಗೆ ಲಗ್ಗೆ ಇಡಬೇಕು ಅಂತ ಈ ಮೊದಲು ಹೀರೋವ ಅನ್ನೋ ಪ್ರತ್ಯೇಕ ಬ್ರಾಂಡ್ ಅಲ್ಲಿ ಇವಿ ಯನ್ನ ತರ್ತಾ ಇದ್ರು.ವಡ ಏಥರ್ ಓಲದಂತಹ ಸ್ಟಾರ್ಟಪ್ ವಿರುದ್ಧ ಚೆನ್ನಾಗಿ ಕಾಂಪಿಟೇಷನ್ ಕೊಡ್ತಾ ಇತ್ತು. ಆದರೆ ಯಾವಾಗ ಈವಿ ಮಾರ್ಕೆಟ್ ಗೆಬಜಾಜ್ ಟಿವಿಎಸ್ ನಂತಹ ಲಿಗಸಿ ಕಂಪನಿಗಳು ಇಳಿದ್ವೋ ವೀಡಾಗೆ ಹಿನ್ನಡೆಯಾಯಿತು. ಹೀಗಾಗಿ ಹೀರೋ ತನ್ನದೇ ಬ್ರಾಂಡ್ನ ಪಣಕ್ಕೆ ಇಡಬೇಕಾಗಿದೆ. ಇದಕ್ಕೋಸ್ಕರ ತನ್ನ ಬ್ರಹ್ಮಾಸ್ತ್ರವನ್ನ ಹೊರಗೆ ತೆಗೆದಿದೆ. ಲೆಜೆಂಡರಿ ಸ್ಪ್ಲೆಂಡರ್ ನ ಹೊರಗೆ ತೆಗೆದಿದೆ. ಯಾಕಂದ್ರೆ ಈಗ ಆಲ್ರೆಡಿ ಹೇಳಿದ ಹಾಗೆ Splendor ಅಂದ್ರೆ ಸ್ಕೂಟರ್ ನಲ್ಲಿ ಆಕ್ಟಿವ ಅಂದ್ರೆ ಹೆಂಗೋ ಎಂಟ್ರಿ ಲೆವೆಲ್ ಮೈಲೇಜ್ ಗಾಡಿಗಳು ಅಂತ ಬಂದಾಗ Splendor ತುಂಬಾ ದೊಡ್ಡ ನೇಮ್ ಭಾರತದ ಬೆಸ್ಟ್ ಸೆಲ್ಲಿಂಗ್ ಬೈಕ್ ಚಿಕ್ಕ ಪುಟ್ಟ ಹಳ್ಳಿಯಿಂದ ದೊಡ್ಡ ದೊಡ್ಡ ನಗರಗಳವರೆಗೆ ಎಲ್ಲರೂ ಬಳಸೋ ಎಲ್ಲರಿಗೂ ಪರಿಚಿತವಿರೋ ಬ್ರಾಂಡ್ ಟಾರ್ ರೋಡ್ ಆಫ್ರೋಡ್ ಎಲ್ಲಿ ಬಂದ್ರು ಕೂಡ ಹೋಗ್ತಾ ಇರುತ್ತೆ ಅದು ಎಷ್ಟೇ ವರ್ಷ ಆದರೂ ಕೂಡ ಹೋಗ್ತಾನೆ ಇರುತ್ತೆ ಅದರ ಡಿಸೈನ್ ಕೂಡ ಹಳೆದಾಗಲ್ಲ ಇನ್ಫ್ಯಾಕ್ಟ್ ಡಿಸೈನ್ ಚೇಂಜ್ ಮಾಡಿದ್ರೆ ಜನನೇ ಬೇಡ ತೆಗೆರಿ ಅಂತ ಹೇಳ್ತಾರೆ ಅಷ್ಟು ಪಾಪ್ಯುಲರ್ ಬ್ರಾಂಡ್ ಕಣ್ಣಿಗೆ ಮನಸ್ಸಿಗೆ ಸೆಟ್ ಆಗಿಹೋಗಿದೆ ಹೀಗಾಗಿ ಈ ಹೆಸರಿನ ಮೂಲಕ ಎಂಟರ್ ಆದ್ರೆ ಈಸಿಯಾಗಿ ಮಾರ್ಕೆಟ್ ನ ಧ್ವಂಸ ಮಾಡಬಹುದು ಕ್ಯಾಪ್ಚರ್ ಮಾಡಬಹುದು ಅನ್ನೋ ಲೆಕ್ಕಾಚಾರ ಸದ್ಯ ಸ್ಪ್ಲೆಂಡರ್ ಬಳಸ್ತಿರೋ ಗ್ರಾಹಕರು ಈಸಿಯಾಗಿ ಇವಿಗೆ ಶಿಫ್ಟ್ ಆಗಬಹುದು ಅನ್ನೋ ಲೆಕ್ಕಾಚಾರ ದೊಡ್ಡ ಮಾರ್ಕೆಟ್ ಶೇರ್ ಸಡನ್ ಆಗಿ ಬರುತ್ತೆ ಅನ್ನೋ ಪ್ಲಾನ್ ಹಾಗಂತ ಹೀರೋ ಕೇವಲ ಬಜೆಟ್ ಫ್ರೆಂಡ್ಲಿ ಎಂಟ್ರಿ ಲೆವೆಲ್ ಕಮ್ಯೂಟರ್ ಬೈಕ್ಗಳನ್ನ ಅಷ್ಟೇ ಟಾರ್ಗೆಟ್ ಮಾಡ್ತಾ ಇಲ್ಲ ಕ್ರೂಸರ್ ಅಡ್ವೆಂಚರ್ ಸ್ಪೋರ್ಟ್ಸ್ ಎಲ್ಲದರಲ್ಲೂ ಕೈ ಹಾಕ್ತಿದ್ದಾರೆ ಡರ್ಟ್ ಬೈಕ್ ಸೆಗ್ಮೆಂಟ್ನಲ್ಲಿ ಲಿಂಕ್ಸ್ ಅನ್ನೋ ಹೊಸ ಬ್ರಾಂಡ್ನೇ ತರ್ತಾ ಇದ್ದಾರೆ ಅಮೆರಿಕದ ಜೀರೋ ಮೋಟಾರ್ಸ್ ಅನ್ನೋ ಕಂಪನಿಯೊಂದಿಗೆ 500 ಟು 600 ಸಿಸಿಸಿ ರೇಂಜ್ನ ಬೈಕ್ ಡೆವಲಪ್ ಮಾಡಿದ್ದಾರೆ ಅದು ಕೂಡ ಶೀಘ್ರ ಮಾರ್ಕೆಟ್ಗೆ ಬರುತ್ತೆ ಹೀಗೆ ಇನ್ನೆರಡು ವರ್ಷದಲ್ಲಿ ಹಲವಾರು ಸೆಗ್ಮೆಂಟ್ನಲ್ಲಿ ಐದರಿಂದ ಆರು ಎಲೆಕ್ಟ್ರಿಕ್ ಬೈಕ್ ತರಬೇಕು ಅಂತ ಅನ್ಕೊಂಡಿದ್ದಾರೆ ಜೊತೆಗೆ ಸ್ನೇಹಿತರೆ ಬೈಕ್ ಕಂಪನಿಗಳಿಗೆ ಇದು ಅನಿವಾರ್ಯ ಕೂಡ ಯಾಕಂದ್ರೆ ಅಂದ್ರೆ ಟೂ ವೀಲರ್ ಮಾರ್ಕೆಟ್ ಸ್ಯಾಚುರೇಟ್ ಆಗ್ತಾ ಇದೆ. ಎಲೆಕ್ಟ್ರಿಕ್ ವಾಹನಗಳೇ ಕಂಪನಿಗೆ ಬೂಸ್ಟ್ ಕೊಡೋಕಿರೋ ದಾರಿ ಈವಿಲ್ ಅಷ್ಟೇ ಮಾರ್ಕೆಟ್ ಗ್ರೋ ಆಗೋದು ಹೀಗಾಗಿಹರೋ ಕೂಡ ಈವಿಗೆ ಶಿಫ್ಟ್ ಆಗ್ತಿದೆ. ವರದಿಗಳ ಪ್ರಕಾರ Hero Splendor 2027 28 ಅನ್ನೋ ಹೊತ್ತಿಗೆ ಟೋಟಲ್ ಆಗಿ ವರ್ಷಕ್ಕೆ 2.5 ಲಕ್ಷ ಎಲೆಕ್ಟ್ರಿಕ್ ವಾಹನ ಮಾರಬೇಕು ಅನ್ನೋ ಟಾರ್ಗೆಟ್ ಹಾಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments