ನಮ್ಮ ದೇಶದಲ್ಲಿ ಅತ್ಯಂತ ದುಬಾರಿ ಟ್ರೈನ್ನ ಟಿಕೆಟ್ ಬೆಲೆ ಎಷ್ಟು ಅಂತ ಮತ್ತೆ ರೈಲಿನ ಹಿಂಭಾಗದಲ್ಲಿ ದೊಡ್ಡ ದೊಡ್ಡ ಮ್ಯಾಗ್ನೆಟ್ಗಳು ಯಾಕಿದ್ದಾವೆ ಅವು ನಿಜವಾಗಿಯೂ ಮ್ಯಾಗ್ನೆಟ್ ಗಳ ಯಾರಾದ್ರೂ ರೈಲ್ನ ಚೈನ್ ಎಳೆದ್ರೆ ಅದು ತಕ್ಷಣ ಪೊಲೀಸರಿಗೆ ಹೇಗೆ ಗೊತ್ತಾಗುತ್ತೆ ಮತ್ತೆ ಟ್ರೈನ್ನ ಒಳಗೆ ಇರುವಂತ ಫ್ಯಾನ್ ಹಾಗು ಬಲ್ಬ್ಗಳನ್ನ ಕದ್ದು ಮನೆಗೆ ತಗೊಂಡು ಹೋದ್ರೆ ಏನಾಗುತ್ತೆ ರೈಲ್ನ ಒಳಗೆ ಅಥವಾ ಮೇಲ್ಚಾವಣಿ ಮೇಲೆ ಇಂತ ರಂದ್ರಗಳು ಯಾಕೆ ಇರ್ತವೆ ನಮ್ಮ ದೇಶದಲ್ಲಿ ನೀಲಿಬಣ್ಣದ ತುಂಬಾ ದೊಡ್ಡ ದೊಡ್ಡ ಟ್ರೈನ್ಗಳು ಸಂಚಾರ ಮಾಡ್ತಿದ್ದು ಆದರೆ ಈಗ ಅವೆಲ್ಲ ಮಾಯಾಗಿದ್ದಾವೆ ಅವೆಲ್ಲ ಎಲ್ಲಿ ಹೋದವು ನೀಲಿ ಬಣ್ಣದ ರೈಲುಗಳು ಕಾಣೆಯಾಗುದಕ್ಕೆ ಕಾರಣ ಏನು ರೈಲಿನ ಭೋಗಿಗಳ ಮೇಲೆ ಹಳದಿ ಬಣ್ಣದ ಈ ಒಂದು ಪಟ್ಟಿಯನ್ನ ಯಾಕೆ ಅಂಟಿಸಲಾಗಿರುತ್ತೆ ಈ ರೀತಿ ರೈಲುಗಳ ಬಗ್ಗೆ ನಿಮಗೆ ಗೊತ್ತಿಲ್ಲದಂತ ಹಲವು ಅಚ್ಚರ ವಿಷಯಗಳನ್ನ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡ್ತೀನಿ ವೀಕ್ಷಕರೇ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ನಾವೆಲ್ಲರೂ ಕೂಡ ಯಾವಾಗಲಾದರೂ ರೈಲ್ನಲ್ಲಿ ಪ್ರಯಾಣವನ್ನ ಮಾಡೆ ಇರ್ತೀವಿ ಆದರೆ ನಮಗೆಲ್ಲ ಇವೆಲ್ಲ ಯಾಕಿವೆ ಅಂತ ಗೊತ್ತೇ ಇಲ್ಲ.
ಭಾರತ ರೈಲ್ವೆ ವಿಸ್ತೀರ್ಣ ಸುಮಾರು 2025ರ ಅಂದಾಜ ಪ್ರಕಾರ 68000 ಕಿಲೋಮೀಟ ಇದೆ. ಇನ್ನು ರೈಲ್ವೆ ನಿಲ್ದಾಣಗಳ ಸಂಖ್ಯೆ ಸುಮಾರು 7000ಕ್ಕೂ ಹೆಚ್ಚು ಅಂದ್ರೆ ನಮ್ಮ ದೇಶದಲ್ಲಿ ಸುಮಾರು 7000ಕ್ಕೂ ಹೆಚ್ಚು ರೈಲ್ವೆ ಸ್ಟೇಷನ್ಗಳು ಇದ್ದಾವೆ. ಪ್ರತಿ ದಿವಸ 22ವರೆ ಸಾವಿರಕ್ಕೂ ಹೆಚ್ಚು ರೈಲುಗಳು ಸಂಚಾರ ಮಾಡ್ತವೆ. ಮತ್ತೆ 24 ಮಿಲಿಯನ್ ಜನರು ಪ್ರತಿದಿವಸ ರೈಲುಗಳಲ್ಲಿ ಪ್ರಯಾಣ ಮಾಡ್ತಾರೆ. ಅಂದ್ರೆ ಹೆಚ್ಚು ಕಡಿಮೆ ಎರಡುವರೆ ಕೋಟಿ ಜನ ದಿನನಿತ್ಯ ಪ್ರೈನ್ನಲ್ಲಿ ಪ್ರಯಾಣಿಸುತ್ತಾರೆ. ಅದೇ ರೀತಿ 203 ಮಿಲಿಯನ್ ಟನ್ ಸರಕುಗಳು ಪ್ರತಿ ದಿವಸ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸಲ್ಪಡುತ್ತವೆ. ಇದು ನಮ್ಮ ದೇಶದ ಅತ್ಯಂತ ದೊಡ್ಡ ಲೈಫ್ ಲೈನ್ ಕೂಡ ಆಗಿದೆ. ರೈಲಿನ ಹಿಂಭಾಗದಲ್ಲಿ ಇರುವಂತ ಎರಡು ದೊಡ್ಡ ಮ್ಯಾಗ್ನೆಟ್ಗಳು ನಿಜವಾದ ಮ್ಯಾಗ್ನೆಟ್ ಗಳಲ್ಲ. ಅವನ್ನ ಸೈಡ್ ಬಫರ್ ಗಳು ಅಂತ ಕರೀತಾರೆ. ಅವು ಈ ರೈಲು ಭೋಗಿಗಳು ಪರಸ್ಪರ ಡಿಕ್ಕಿ ಆಗದಂತೆ ತಡೆಯುವಂತ ಸುರಕ್ಷಾ ಭಾಗಗಳು. ಅವು ನಮಗೆ ನೋಡೋದಕ್ಕೆ ಮ್ಯಾಗ್ನೆಟ್ ಅಂತೆ ಕಾಣ್ತವೆ. ಅಂದ್ರೆ ಎರಡು ಭೋಗಿಗಳನ್ನ ಒಂದಕ್ಕೊಂದು ಅಂಟಿಸಿಕೊಂಡು ಕರೆದೊಯ್ಯುವಂತೆ ಕಾಣಿಸುತ್ತೆ. ಆದರೆ ವಾಸ್ತವದಲ್ಲಿ ಅವು ಅಂಟಿಸುವಂತ ಕೆಲಸವನ್ನ ಮಾಡೋದಿಲ್ಲ. ಅವು ಸಸ್ಪೆನ್ಶನ್ ರೀತಿಯಲ್ಲಿ ಕೆಲಸ ಮಾಡ್ತವೆ. ಹೇಗೆ ನಮ್ಮ ಬೈಕ್ ಅಥವಾ ಕಾರ್ನಲ್ಲಿ ಸಸ್ಪೆನ್ಶನ್ ಇರುತ್ತೋ ಹಾಗೇನೆ. ಆದರೆ ಭೋಗಿಗಳನ್ನ ನಿಜವಾಗಿಯೂ ಕನೆಕ್ಟ್ ಮಾಡುವಂತ ಕೆಲಸವನ್ನ ಸ್ಕ್ರೂ ಕಂಪ್ಲಿಂಗ್ ಮಾಡುತ್ತೆ.
ಅಂದ್ರೆ ಮಧ್ಯದಲ್ಲಿ ಎರಡು ಹುಕ್ಗಳು ಅವೇ ಬೋಗಿಗಳನ್ನ ಜೋಡಿಸುತ್ತವೆ. ನೀವು ಗಮನಿಸಿದ್ದೀರಾ ಈ ಹಳೆಯ ವ್ಯವಸ್ಥೆಯನ್ನ ಈಗ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಈಗ ಒಂದೇ ಸಿಂಗಲ್ ಬಫರ್ ಅನ್ನ ಬಳಸಲಾಗುತ್ತೆ. ಈ ಹಿಂದೆ ಇದ್ದಂತ ಎರಡು ಬಫರ್ ಗಳಿಂದ ಸಾಕಷ್ಟು ಸಮಸ್ಯೆಗಳು ಉಂಟಾಗ್ತಿದ್ವು. ಹೀಗಾಗಿ ಬದಲಾವಣೆಯನ್ನ ಮಾಡಲಾಗಿದೆ. ರೈಲು ಅಪಘಾತ ಆಗುವಂತ ಸಮಯದಲ್ಲಿ ಅಥವಾ ಟ್ರೈನ್ ಇಳಿಬೇಕಾದ್ರೆ ಬಹಳ ಸಮಸ್ಯೆ ಆಗ್ತಿತ್ತು. ಇದರಿಂದ ಒಂದು ಭೋಗಿ ಮೇಲೆ ಇನ್ನೊಂದು ಭೋಗಿ ಹತ್ತುಬಿಡ್ತಿತ್ತು. ಹೀಗಾಗಿ ಅಪಘಾತ ಇನ್ನು ಕೂಡ ಬೇಕಾರವಾಗ್ತಿತ್ತು. ಅದೇ ಮಧ್ಯದಲ್ಲಿ ಸಿಂಗಲ್ ಬಫರ್ ಇದ್ದಾಗ ಅಪಘಾತದ ಸಮಯದಲ್ಲಿ ಭೋಗಿಗಳು ಒಂದರ ಮೇಲೆ ಒಂದು ಏರದೆ ಅಕ್ಕ ಪಕ್ಕ ಬೀಳ್ತವೆ. ಇದರಿಂದ ಹೆಚ್ಚಿನ ಪ್ರಮಾಣದ ಅಪಾಯ ಆಗೋದಿಲ್ಲ. ಇನ್ನು ನಾವು ರೈಲ್ನಲ್ಲಿ ಬಲ್ಬ್ ಗಳು ಹಾಗೂ ಫ್ಯಾನ್ ಗಳನ್ನ ನೋಡಿರ್ತೀವಿ. ಅದು ನೋಡಿದಾಗ ಕೆಲವರಿಗೆ ಇವುಗಳನ್ನ ಮನೆಗೆ ತಗೊಂಡು ಹೋಗಬಹುದಾ ಎಂಬ ಆಲೋಚನೆ ಬಂದಿರುತ್ತೆ. ಹಲವಾರು ಜನ ಅದನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಕೂಡ ಫ್ಯಾನ್, ಮಗ್ ಎಲ್ಲವನ್ನು ಕೂಡ ಜನ ರೈಲ್ನಿಂದ ಕಳ್ಳತನ ಮಾಡ್ಕೊಂಡು ಮನೆಗೆ ತಗೊಂಡು ಹೋಗ್ತಾ ಇದ್ರು ಮಗ್ಗನ್ನೇನು ತೊಳೆಯೋದಕ್ಕೆ ಬಳಸಬಹುದು ಆದರೆ ಲೈಟನ್ನ ಕಳ್ತನ ಮಾಡೋದು ಅಷ್ಟು ಸುಲಭ ಅಲ್ಲ ಮತ್ತೆ ಸುರಕ್ಷಿತ ಕೂಡ ಅಲ್ಲ.
ನೀವು ಆ ಲೈಟ್ನ್ನ ತೆಗೆದುಕೊಳ್ಳಲೇ ಅಪಾಯದ ಸಾಧ್ಯತೆ ತುಂಬಾ ಹೆಚ್ಚಿರುತ್ತೆ. ಏಕೆಂದರೆ ಅದು ಡಿಸಿ ಕರೆಂಟ್ ಮೇಲೆ ಕೆಲಸ ಮಾಡುತ್ತೆ. ನಿಮ್ಮ ಕೈಗೆ ಆ ಲೈಟ್ ಯಾವುದಾದರೂ ಒಂದು ತಂತಿ ತಗಲಿದ್ರೆ ನಿಮ್ಮ ಜೀವಕ್ಕೆ ಅಪಾಯ. ಕಟ್ಟಿಟ್ಟ ಬುದ್ದಿ. ಯಾರಾದರೂ ಮನೆಗೆ ಫ್ಯಾನ್ ಮತ್ತು ಲೈಟ್ನ್ನ ಕಳತನ ಮಾಡಿ ತಗೊಂಡು ಹೋದ್ರೆ ಅದನ್ನ ಬಳಸೋದು ಕೂಡ ಕಷ್ಟ. ಯಾಕೆಂದ್ರೆ ಅವು ಡಿಸಿ ಪವರ್ ಮೇಲೆ ನಡೀತವೆ. ಈ ಡಿಸಿ ಪವರ್ ಅಂದ್ರೆ ಕಾರು ಮತ್ತು ಟ್ರಕ್ಗಳ ಬ್ಯಾಟರಿಗಳಲ್ಲಿ ಉಪಯೋಗಿಸುವಂತ ರೀತಿಯ ವಿದ್ಯುತ್ ಈಗ ನೀವು ಕೇಳಬಹುದು. ರೈಲಿನ ಮೇಲೆ ತಂತಿಗಳಿರುತ್ತವೆ. ಅದರಿಂದ ಶಾಕ್ ಹೊಡೆಯೋದಿಲ್ವ ಅಂತ. ಆದರೆ ವಾಸ್ತವದಲ್ಲಿ ಆ ಮೇಲಿನ ತಂತಿಗಳಿಂದ ಟ್ರೈನ್ನ ಒಳಗಿನ ಲೈಟ್ಗಳಿಗೆ ವಿದ್ಯುತ್ ಬರೋದೇ ಇಲ್ಲ. ಇದಕ್ಕಾಗಿನೇ ಯಾವಾಗಲೂ ರೈಲಿನ ಹಿಂಭಾಗದಲ್ಲಿ ಒಂದು ದೊಡ್ಡ ಜನರೇಟರ್ ಕಾರ್ ಅಳವಡಿಸಲಾಗಿರುತ್ತೆ. ಇದರಿಂದ ಸಂಪೂರ್ಣ ರೈಲಿಗೆ ಪವರ್ ಸಪ್ಲೈ ಸಿಗುತ್ತೆ. ಈ ಜನರೇಟರ್ ಬೋಗಿಯೊಳಗೆ ಎಲ್ಲಾ ವಿದ್ಯುತ್ ಸಾಧನೆಗಳು ಇರ್ತವೆ. ಅಲ್ಲಿ ಉತ್ಪಾದನೆ ಆಗುವಂತ ವಿದ್ಯುತ್ ಇಡೀ ರೈಲಿನ ಎಲ್ಲಾ ಬೋಗಿಗಳಿಗೆ ಸಪ್ಲೈ ಆಗ್ತಿರುತ್ತೆ. ಇನ್ನು ಟ್ರೈನ್ನ ಮೇಲಿನ ಭಾಗವನ್ನು ಗಮನಿಸಿದರೆ ಅಲ್ಲಿ ಸ್ಟಿಕ್ಕರ್ ಗಳಂತೆ ಕಾಣುವಂತ ಸರ್ಕಲ್ ನಂತಿರುವಂತ ರಂದ್ರಗಳು ಕೂಡ ಇವೆ. ಇದನ್ನ ನೋಡಿದ್ರೆ ಕೆಲವರಿಗೆ ಇದು ಸ್ಪೀಕರ್ ಇರಬಹುದು ಅಂತ ಅನ್ಸುತ್ತೆ. ಇದರಿಂದ ಹಾಡು ಬರಬಹುದು ಅಥವಾ ಎಲ್ಲಿಂದಲೋ ಅನೌನ್ಸ್ಮೆಂಟ್ ಬರಬಹುದು ಅಂತ ಯೋಚಿಸುತ್ತಾರೆ. ಆದರೆ ವಾಸ್ತವದಲ್ಲಿ ಅವು ರೂಫ್ ವೆಂಟಿಲೇಟರ್ ಗಳು ಒಳಗೆ ಇರುವಂತ ಬಿಸಿಗಾಳಿಯನ್ನ ಮೇಲಿನ ಭಾಗಕ್ಕೆ ಗಳಿಸಿ ಹೊರಗೆ ಬಿಡುವಲ್ಲಿ ಇವು ಸಹಾಯ ಮಾಡುತ್ತವೆ. ಇನ್ನು ಟ್ರೈನ್ನ ಒಳಗೆ ಇರುವಂತ ಪ್ರತಿಯೊಂದು ಭೋಗಿಗಳಲ್ಲಿ ಇರುವಂತ ಚೈನ್ ಬಗ್ಗೆ ನಿಮಗೆಲ್ಲ ಒಂದು ಯೋಚನೆ ಬಂದಿರಬಹುದು. ಯಾರಾದರೂ ಅದನ್ನ ಎಳೆದು ಓಡ ಹೋದ್ರೆ ಏನಾಗುತ್ತೆ ಯಾರಿಗೂನು ಅದು ಗೊತ್ತಾಗೋದಿಲ್ವ ಅಂತ ನೀವು ಯೋಚಿಸಬಹುದು.
ಆ ಒಂದು ಚೈನ್ ಅನ್ನ ಯಾಕೆ ಮಾಡಲಾಗಿದೆ ಅಂದ್ರೆ ಅದು ಎಮರ್ಜೆನ್ಸಿ ಪರಿಸ್ಥಿತಿಗೆ ಯಾರಾದ್ರೂ ರೈಲನ್ನ ಮಿಸ್ ಮಾಡ್ಕೊಳ್ತಿದ್ದಾರೆ ಅಥವಾ ನಿಮ್ಮ ಕುಟುಂಬದವರೇ ರೈಲ್ ಮಿಸ್ ಮಾಡ್ಕೊಂಡಿದ್ದಾರೆ ಅಂದಾಗ ಅದನ್ನ ನೀವು ಎಳಿಯೋದಲ್ಲ ಅದು ಎಮರ್ಜೆನ್ಸಿ ಪರಿಸ್ಥಿತಿ ಅಲ್ವೇ ಅಲ್ಲ ಯಾರಿಗಾದ್ರೂ ಕರೆಂಟ್ ಶಾ ಕೊಡದಾಗ ಅಥವಾ ಯಾರಾದ್ರೂ ರೈಲಿಂದ ಕೆಳಕ್ಕೆ ಬೀಳುವಂತ ಪರಿಸ್ಥಿತಿಯಲ್ಲಿ ಇದ್ದಾಗ ಅಥವಾ ರೈಲ್ನಲ್ಲಿ ಸಂಭವಿಸಬಾರದಂತ ಘಟನೆ ಆದಾಗ ಇಲ್ಲವೇ ಕಳ್ಳತನ ಆಗ್ತಿರಬೇಕಾದ್ರೆ ಈ ರೀತಿ ಇನ್ನು ಮುಂತದ ಅತಿ ಮುಖ್ಯ ತುರತು ಪರಿಸ್ಥಿತಿಯಲ್ಲಿ ಇದನ್ನ ಬಳಸಲಿ ಅಂತ ಕೊಡಲಾಗಿದೆ ತುಂಬಾ ಜನ ಈ ಒಂದು ಚೈನನ್ನ ಎಳೆದು ಓಡಿ ಹೋಗೋಣ ಯಾವ ಬೊಗೆಯಲ್ಲಿ ಯಾರು ಎಳೆದಿದ್ದಾರೆ ಅಂತವರಿಗೆ ಏನು ಗೊತ್ತಾಗುತ್ತೆ ಅಂತ ಯೋಚಿಸುತ್ತಾರೆ ಆದರೆ ಆ ರೀತಿ ಆಗೋದಿಲ್ಲ ಭೋಗಿಯ ಹೊರಭಾಗದಲ್ಲಿ ಒಂದು ವ್ಯಾಲ್ವನ್ನ ಇರಿಸಲಾಗಿದೆ ಚೈನ್ನ್ನ ಎಳೆಯುವಾಗ ಆ ಒಂದು ವೇಲ್ ಕೆಳಗೆ ಇಳಿಯುತ್ತೆ ಮತ್ತೆ ಸ್ಟ್ರಾಂಗ್ ಗ್ಯಾಸ್ ರಿಲೀಸ್ ಆಗುವಂತ ಶಬ್ದ ಬರುತ್ತೆ ಆನಂತರ ರೈಲು ಚಾಲಕ ಹಾರನನ್ನ ಹೊಡಿತಾನೆ ಆಗ ಪೊಲೀಸರಿಗೆ ಮತ್ತು ಹತ್ತಿರದಲ್ಲಿರುವಂತ ಎಲ್ಲಾ ಜನರಿಗೂನು ಯಾರೋ ಚೈನ್ ಎಳೆದಿದ್ದಾರೆ ಅಂತ ಗೊತ್ತಾಗುತ್ತೆ ತಕ್ಷಣ ಅದನ್ನ ಪರಿಶೀಲನೆ ಮಾಡಿ ವಿಚಾರಿಸುತ್ತಾರೆ ಯಾವುದಾದರೂ ಅಪಘಾತ ಉಂಟಾಗಿದೆಯ ಅಂತ ತಕ್ಷಣ ತನಿಕೆಯನ್ನ ಮಾಡ್ತಾರೆ ಆ ಒಂದು ಸ್ಟೇಷನ್ ಅಲ್ಲಿ ರೈಲ್ವೆ ಸ್ಟಾಪ್ ಇಲ್ಲದೆ ಇದ್ರೂ ಕೂಡ ರೈಲನ್ನ ನಿಲ್ಲಿಸಬೇಕಾಗುತ್ತೆ ಆಗ ಅನಾವಶ್ಯಕವಾಗಿ ಚೈನ್ ನಡೆದವರ ಮೇಲೆ ಕಠಿಣ ಕ್ರಮವನ್ನ ಕೈಗೊಳ್ಳಾಗುತ್ತೆ ಇನ್ನು ಟ್ರೈನ್ ಸಂಚಾರ ಮಾಡುವಾಗ.
ನೀವು ಈ ರೀತಿ ಶಬ್ದವನ್ನ ಕೇಳಿರಬಹುದು ಇದು ಟ್ರೈನ್ನ ಚಕ್ರಗಳ ಶಬ್ದನೇ ಭೋಗಿಗಳು ಒಂದಕ್ಕೊಂದು ಡ್ಯಾಶ್ ಹೊಡಿತೀವಾ ಅಥವಾ ಚಕ್ರಗಳ ಮಧ್ಯ ಕಲ್ಲು ಸಿಕ್ಕಾಕೊಂಡಿದೆ ಅಂತ ನಿಮಗೆ ಅನ್ನಿಸಬಹುದು ಆದರೆ ಈ ಶಬ್ದ ಉಂಟಾಗೋದಕ್ಕೆ ಇದು ಯಾವುದು ಕಾರಣ ಅಲ್ಲ ನಿಜವಾದ ಕಾರಣ ಏನು ಅಂದ್ರೆ ರೈಲ್ವೆ ಸ್ಟೆಪ್ಸ್ ಗಳು ತುಂಬಾ ಉದ್ದ ಇರುತ್ತವೆ ಮತ್ತು ಅದರ ಮಧ್ಯಭಾಗದಲ್ಲಿ ಜಾಯಿಂಟ್ ಕೂಡ ಇರುತ್ತೆ ಆ ಒಂದು ಜಾಯಿಂಟ್ನ ಮೇಲೆ ರೈಲಿನ ಚಕ್ರಗಳು ಸಂಚಾರ ಮಾಡುವಾಗ ಆ ಜಾಯಿಂಟ್ಗಳ ಚಕ್ರದ ಭಾರದಿಂದ ಒಂದು ಕೆಳಗೆ ಇನ್ನೊಂದು ಮೇಲೆ ಹೋಗುತ್ತೆ ಆಗ ಈ ರೀತಿಯಾದ ಶಬ್ದ ಸೃಷ್ಟಿಯಾಗುತ್ತೆ ಇನ್ನು ಟ್ರೈನ್ನ ಭೋಗಿಯ ಹಿಂಭಾಗದಲ್ಲಿ ನೀವು ಗಮನಿಸಬಹುದು ಒಂದು ದೊಡ್ಡ x ಅಕ್ಷರದ ಗುರುತು ಕಾಣಿಸುತ್ತೆ. ಈ ಬದಲು ಬೇರೆ ಅಕ್ಷರದ ಗುರುತನ್ನು ಕೂಡ ಇಡಬಹುದು ಆದರೆ ಈ x ಅನ್ನ ಯಾಕೆ ಇಟ್ಟಿದ್ದಾರೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ ಈ ಒಂದು ಗುರುತಿನ ಹಿಂದೆ ಕೂಡ ಒಂದು ರಹಸ್ಯ ಇದೆ ರೈಲು ಚಲಿಸುವಾಗ ಕೆಲವೊಂದು ಸಾರಿ ಮಧ್ಯದಲ್ಲಿ ಇರುವಂತ ಹುಕ್ ಮೂಲಕ ಜೋಡಿಸಲಾದಂತ ಭೋಗಿಗಳು ಕೆಲವೊಮ್ಮೆ ಹುಕ್ಕನ್ನ ಕಳಿಸಿಕೊಂಡು ಬೇರೆ ಆಗ್ತವೆ. ಇನ್ನು ಕೆಲವೊಮ್ಮೆ ಭೋಗಿಗಳು ಹಿಂದೆನೆ ಉಳಿದುಬಿಡುತ್ತವೆ. ಇಂತ ಸಮಯದಲ್ಲಿ ಕೊನೆಯ ಭೋಗಿ ಯಾವುದು ಅಂತ ಗೊತ್ತಾಗೋದಿಲ್ಲ. ಇದನ್ನ ಸುಲಭವಾಗಿ ಪತ್ತೆ ಹಚ್ಚಬೇಕು ಅಂತನೆ ಎಕ್ಸ್ ಮಾರ್ಕ್ ಅನ್ನ ಮಾಡಿರ್ತಾರೆ. ಆದರೆ ಇಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸುತ್ತೆ. ಯಾಕೆ ದೊಡ್ಡದಾಗಿ ಮಾರ್ಕ್ ಮಾಡಲಾಗಿದೆ ಅಂತ. ಯಾಕೆಂದ್ರೆ ಎಷ್ಟೇ ದೂರದಿಂದ x ಅನ್ನ ನೋಡಿದಾಗಲೂ ಕೂಡ x ಮಾರ್ಕ್ ಕ್ಲಿಯರ್ ಆಗಿ ಕಾಣಿಸಬೇಕು ಅಂತ ಈ ರೀತಿಯಾಗಿ ಮಾಡಲಾಗಿದೆ. ಇದರಿಂದ ರೈಲು ಸಂಪೂರ್ಣವಾಗಿ ಭೋಗಿಯೊಂದಿಗೆನೆ ಚಲಿಸ್ತಿದೆಯಾ ಇಲ್ವಾ ಅನ್ನೋದನ್ನು ಕೂಡ ನಾವು ಸ್ಪಷ್ಟವಾಗಿ ತಿಳ್ಕೊಬಹುದು. ಅಂದ್ರೆ ಅದೇ ಕೊನೆ ಭೋಗಿ ಅಂತ ಅರ್ಥ ಆಗುತ್ತೆ. ಇನ್ನು ನೀವು ಟ್ರೈನ್ ಅನ್ನ ನೋಡಿದಾಗ ಅದರ ಮೇಲೆ ಒಂದು ಬ್ಲಾಕ್ ಬಣ್ಣದ ಪೆಂಟೋಗ್ರಾಫ್ ಅನ್ನ ಅಂಟಿಸಿರ್ತಾರೆ ಅಂದ್ರೆ ಟ್ರೈನ್ನ ಎಲ್ಲಾ ವೈರ್ಸ್ ಇದಕ್ಕೆ ಸಂಪರ್ಕವನ್ನ ಹೊಂದಿವೆ ಮತ್ತು ಇದರಿಂದ ಇಂಜಿನ್ಗೆ ಎಲೆಕ್ಟ್ರಿಸಿಟಿ ಹೋಗುತ್ತೆ.
ಇದೇ ಎಲೆಕ್ಟ್ರಿಸಿಟಿಯಇಂದ ಟ್ರೈನ್ ಸಂಚಾರ ಮಾಡುತ್ತೆ. ಇದು ಪ್ರತಿ ದಿವಸ ತಂತಿಗಳೆ ರಬ್ ಮಾಡ್ಕೊಂಡು ಹೋದ್ರು ಯಾವತ್ತೂನು ಕಟ್ ಆಗದೆ ಅಥವಾ ಬ್ರೇಕ್ ಆಗದೆ ಚೆನ್ನಾಗಿನೇ ಇರುತ್ತೆ. ಈ ಬ್ಲಾಕ್ ಬಣ್ಣ ಎತ್ತರದಲ್ಲೂ ಕೂಡ ಕಪ್ಪಾಗಿ ಕಾಣಿಸುತ್ತೆ. ಇದರ ಹಿಂದೆ ಒಂದು ದೊಡ್ಡ ರಹಸ್ಯ ಇದೆ. ಈ ಒಂದು ಸ್ಟೆಪ್ ಅನ್ನ ಕಾರ್ಬನ್ ನಿಂದ ತಯಾರು ಮಾಡಲಾಗುತ್ತೆ. ಈ ಕಾರ್ಬನ್ ಕಪ್ಪು ಬಣ್ಣವನ್ನ ಕೊಡುತ್ತೆ ಮತ್ತೆ ಅದು ಹೆಚ್ಚು ಸಾಫ್ಟ್ ಆಗಿದ್ರೆ ಅದು ತಂತಿಯನ್ನ ಸ್ಪರ್ಶಿಸಿದಾಗ ತಂತಿ ಮೇಲೆ ಸ್ವಲ್ಪ ಸ್ವಲ್ಪ ಕಪ್ಪು ಗುರುತು ಉಂಟಾಗುತ್ತೆ. ಇದರಿಂದ ತಂತಿ ಕೂಡ ಕಪ್ಪಾಗಿ ಕಾಣಿಸುತ್ತೆ. ಇನ್ನು ನೀವು ಗಮನಿಸಿರಬಹುದು ಇತ್ತೀಚಿಗೆ ನೀಲಿ ಬಣ್ಣದ ಟ್ರೈನ್ಗಳು ಕಾಣಿಸ್ತಿಲ್ಲ. ಈಗ ಕೆಂಪು ಮತ್ತು ಗ್ರೇ ಬಣ್ಣದ ಭೋಗಿಗಳು ಬಂದಿದ್ದಾವೆ. ಇದಕ್ಕೆ ಕಾರಣ ಏನು ಅಂತ ನೋಡಿದ್ರೆ ಹಳೆಯ ನೀಲಿ ಬಣ್ಣದ ಟ್ರೈನ್ಗಳು ಸುರಕ್ಷಿತವಾಗಿ ಇರೋದಿಲ್ಲ. ಅವು ಟ್ರಾಕ್ ಗಳ ಮೇಲೆ ಚಲಿಸ್ತಿರಬೇಕಾದರೆ ಬಹಳ ಶೇಕ್ ಆಗ್ತಿದ್ದವು. ಭೋಗಿಗಳಲ್ಲಿ ಅಳವಡಿಸಲಾಗಿದ್ದಂತಹ ಶಾಕರ್ಸ್ ಗಳು ಕೂಡ ಸರಿಯಾಗಿ ಕಾರ್ಯವನ್ನ ನಿರ್ವಹಿಸುತ್ತಿರಲಿಲ್ಲ. ಹೀಗಾಗಿ 2018ರಲ್ಲಿ ಪ್ರಾಜೆಕ್ಟ್ ಉತ್ಕೃಷ್ಟ ಜಾರಿಗೆ ಬರುತ್ತೆ. ಈ ಒಂದು ಯೋಜನೆ ಮೂಲಕ ಎಲ್ಲಾ ಹಳೆಯ ಭೋಗಿಗಳನ್ನು ಕೂಡ ರಿಪೇರಿ ಮಾಡಲಾಗಿ ರಿಪೇಂಟ್ ಅನ್ನ ಮಾಡಲಾಯಿತು. ಕೆಲವೊಂದು ಭೋಗಿಗಳನ್ನ ಸಂಪೂರ್ಣವಾಗಿ ತೆಗೆದು ಹಾಕಲಾಯಿತು. ಮತ್ತೆ ರಿಪೇರಿ ಮಾಡಿದಂತ ಭೋಗಿಗಳಿಗೆ ಹೊಸದಾಗಿ ಪೇಂಟ್ ಅನ್ನ ಮಾಡಿದ್ದಾರೆ. ಇದರಿಂದ ಇವು ಜನರಿಗೆ ನಾವು ಮೊದಲು ಬಳಸ್ತಿದಂತ ನೀಲಿ ಬಣ್ಣದ ಟ್ರೈನ್ಗಳೇ ಅಂತ ತಿಳಿತಾ ಇಲ್ಲ. ನಮ್ಮಲ್ಲಿ ಸಾಕಷ್ಟು ಜನರಿಗೆ ಇವತ್ತಿಗೂನು ಈ ನೀಲಿ ಬಣ್ಣದ ಟ್ರೈನ್ನ ಭೋಗಿಗಳೇ ಇಷ್ಟ. ಆದರೆ ನೀವು ಗಮನಿಸಿದರೆ ಪ್ರತಿಯೊಂದು ಭೋಗಿ ಮೇಲೂ ಕೂಡ ಐದು ಸಂಖ್ಯೆ ನಂಬರ್ಗಳನ್ನ ಬರೆಯಲಾಗಿರುತ್ತೆ.
ಹಿಂದೆ ಕೂಡ ಒಂದು ರಹಸ್ಯ ಇದೆ. ಇದರ ಮೊದಲು ಎರಡು ನಂಬರ್ಗಳು ಯಾವ ವರ್ಷದಲ್ಲಿ ಇದನ್ನ ತಯಾರು ಮಾಡಲಾಗಿದೆ ಅಂತ ಸೂಚಿಸುತ್ತೆ. ಇನ್ನುಳಿದಂತ ಮೂರು ನಂಬರ್ಗಳು ಆ ಭೋಗಿ ಯಾವ ಕ್ಲಾಸ್ಗೆ ಸೇರಿದ್ದು ಅಂತ ಸೂಚಿಸುತ್ತೆ. ಇನ್ನು ಈ ವಿಶ್ವದ ಅತಿ ಎತ್ತರದ ಸೇತುವೆ ಕೂಡ ಭಾರತದಲ್ಲಿ ನಿರ್ಮಿಸಲಾಗಿದೆ. ಇದು ಚನಾಬ್ ನದಿ ಮೇಲೆ ಇದೆ. 359ಮೀಟರ್ ಎತ್ತರದ ಈ ಒಂದು ಸೇತ್ವೆ ಸಂಪೂರ್ಣವಾಗಿ 2020 ರಲ್ಲಿ ಪೂರ್ಣಗೊಂಡಿತ್ತು. ಅದರ ದೃಶ್ಯವನ್ನ ನೋಡದೆ ಒಂದು ಆನಂದ. ಇನ್ನು ಭಾರತದಲ್ಲಿ ಅತ್ಯಂತ ದುಬಾರಿ ಟ್ರೈನ್ ಟಿಕೆಟ್ ಬೆಲೆ ಎಷ್ಟು ಗೊತ್ತಾ ಅದು ಬರೋಬರಿ 20 ಲಕ್ಷ ರೂಪಾಯಿಗಳು ಈ ಒಂದು ಬೆಲೆಗೆ ನೀವು ಒಂದು ಕಾರನ್ನೇ ಖರೀದಿ ಮಾಡಬಹುದು ಡ್ರೈವರ್ ಅನ್ನ ಇಟ್ಕೊಬಹುದು. ಪೆಟ್ರೋಲ್ ತುಂಬಿಸಿ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಈ ರೀತಿ ಎಲ್ಲಾ ಕಡೆ ಪ್ರಯಾಣ ಮಾಡಬಹುದು. ಆದರೆ ಈ ಒಂದು ಭೋಗೆಯನ್ನ ವಿಶೇಷವಾಗಿ ಮಹಾರಾಜರಿಗೆ ತಯಾರು ಮಾಡಿದಂತೆ ತಯಾರು ಮಾಡಲಾಗಿದೆ. ಟ್ರೈನ್ ಒಳಗೆ ನಿಮಗಒಂದು ಲಿವಿಂಗ್ ರೂಮ್ ಎರಡು ಬಾತ್ರೂಮ್ ಮತ್ತು ಒಂದು ಬಾತ್ ಟಬ್ ಕೂಡ ಸಿಗುತ್ತೆ. ನಿಮಗೆ ಒಂದು ಫೈವ್ ಸ್ಟಾರ್ ನ ಹೋಟೆಲ್ ನಲ್ಲಿ ಟ್ರಾವೆಲ್ ಮಾಡುವಂತ ಅನುಭವ ಸಿಗುತ್ತೆ. ದಿನದ 24 ಗಂಟೆ ಮತ್ತು ವಾರದ ಏಳು ದಿನ ಕೂಡ ನಿಮಗೆ ಎಲ್ಲಾ ರೀತಿಯ ಸರ್ವಿಸ್ ಅನ್ನ ಕೊಡಲಾಗುತ್ತೆ. ನೀವು ಮಧ್ಯರಾತ್ರಿಯಲ್ಲಿ ನನಗೆ ಇದೇ ಆಹಾರ ಬೇಕು ಅಂತ ಕೇಳಿದ್ರುನು ಅದನ್ನ ನಿಮಗೆ ಬಿಸಿ ಬಿಸಿಯಾಗಿ ತಯಾರು ಮಾಡಿ ಕೊಡ್ತಾರೆ.
ಒಂದು ವೇಳೆ ನೀವು ಬಾತ್ ಟಬ್ ನಲ್ಲಿ ಇದ್ರೆ ನೀವು ಕೆಳಗಿಳಿದು ಟೀಯನ್ನ ಕುಡಿಬೇಕು ಅಂತ ಇಲ್ಲ. ನಿಮಗೆ ನೇರವಾಗಿ ಅಲ್ಲಿಗೆ ಟೀಯನ್ನ ತಂದುಕೊಡ್ತಾರೆ. ಈ ಒಂದು ಭೋಗಿ ಆರರಿಂದ ಏಳು ದಿನಗಳ ಪ್ರಯಾಣವನ್ನ ದೆಹಲಿಯಿಂದ ಶುರು ಮಾಡಿ ಉದಯಪುರ್, ಜೈಪುರ್, ಜೋದ್ಪುರ್ ಮೂಲಕ ಮುಂಬೈಗೆ ತಲುಪುತ್ತೆ. ಈ ಮಧ್ಯದಲ್ಲಿ ನೀವು ಬೇರೆ ಬೇರೆ ದೃಶ್ಯಗಳನ್ನ ನೋಡಿ ಅನುಭವಿಸಬಹುದು. ಇದನ್ನ ಮುಖ್ಯವಾಗಿ ವಿದೇಶಿ ಪ್ರವಾಸಿಗರಿಗಾಗಿ ಮಾಡಲಾಗಿದೆ. ಅವರಿಗೆ ಲಕ್ಷರಿಯಸ್ ಟ್ರಾವೆಲ್ನ ಎಕ್ಸ್ಪೀರಿಯನ್ಸ್ ಅನ್ನ ಕೊಡಬೇಕು ಅಂದರೆ ಇದನ್ನ ತಯಾರು ಮಾಡಲಾಗಿದೆ. ಇದರಿಂದ ನಮ್ಮ ಭಾರತೀಯ ರೈಲ್ವೆ ಎಷ್ಟು ಹಣವನ್ನ ಗಳಿಸ್ತಿದೆ ಗೊತ್ತಾ 2022 ರಲ್ಲಿ ಅದು ಬರೋಬ್ಬರಿ 2.4 4 ಲಕ್ಷ ಕೋಟಿಯನ್ನ ಗಳಿಸಿತ್ತು ಇನ್ನು ಈ ಶ್ರೀಮಂತರು ಬಳಿ ಪ್ರೈವೇಟ್ ಜೆಟ್ಗಳಿದ್ದಾವೆ ಕೆಲವರು ಬಳಿ ಪ್ರೈವೇಟ್ ಯಾಜ್ಗಳು ಕೂಡ ಇದ್ದಾವೆ ಆದರೆ ನೀವು ಯಾವತ್ತಾದರೂ ಯೋಚಿಸಿದ್ದೀರಾ ಯಾರಾದರೂ ಶ್ರೀಮಂತರು ಪ್ರೈವೇಟ್ ಟ್ರೈನ್ ಅನ್ನ ಹೊಂದಿದ್ದಾರೆ ಅಂತ ಸಾಮಾನ್ಯವಾಗಿ ಒಂದು ಟ್ರೈನ್ನ ಬೆಲೆ 60 ರಿಂದ 70 ಕೋಟಿ ರೂಪಾಯಿ ಆಗುತ್ತೆ ಇನ್ನು ಈಗ ಒಂದೇ ಭಾರತ ಟ್ರೈನ್ನ ಬೆಲೆ ಸುಮಾರು 110 ಕೋಟಿಯಿಂದ 120 ಕೋಟಿ ನೀವು ಒಂದು ವಾಹನವನ್ನ ಖರೀದಿ ಮಾಡೋದಕ್ಕೆ ಹೋದಾಗ ಅದು ಎಷ್ಟು ಮೈಲೇಜ್ ಕೊಡುತ್ತೆ ಅಂತ ನೋಡ್ತೀರಾ ಅದೇ ರೀತಿ ಟ್ರೈನ್ ಕೂಡ ಎಷ್ಟು ಮೈಲೇಜ್ ಕೊಡುತ್ತೆ ಅಂತ ನಿಮಗೆ ಗೊತ್ತಾ ವೀಕ್ಷಕರೇ ಒಂದು ಟ್ರೈನ್ ಒಂದು ಕಿಲೋಮೀಟರ್ ಆಗೋದಕ್ಕೆ ನಾಲ್ಕರಿಂದ 10 ಲೀಟರ್ ಡೀಸೆಲ್ ಅನ್ನ ಬಳಸಲಾಗುತ್ತೆ ಆದರೆ ಈಗೊಂತು ಎಲ್ಲಾ ಕಡೆ ಎಲೆಕ್ಟ್ರಿಕ್ ಸಿಟಿಯನ್ನ ಬಳಸಲಾಗುತ್ತೆ ಈಗ ಫಾಸ್ಟೆಸ್ಟ್ ಇಂಡಿಯನ್ ಟ್ರೈನ್ ಒಂದೇ ಭಾರತ್ ಒಂದು ಗಂಟೆಗೆ 180 ಕಿಲೋಮೀಟ ವೇಗದಲ್ಲಿ ಚಲಿಸುತ್ತೆ ಟ್ರೈನ್ನ ಭೋಗಿಗಳಲ್ಲಿ ರೆಡ್ ಸ್ಟೆಪ್ಸ್ ಅನ್ನ ಹಾಕಲಾಗಿದೆ ಪ್ರತಿಯೊಂದು ಕಲರ್ ಕೂಡ ಬೇರೆ ಬೇರೆ ಭೋಗಿಗಳನ್ನ ಸೂಚಿಸುತ್ತೆ ನೈಲಿ ಬಣ್ಣದ ಸ್ಟೆಪ್ಸ್ ಇರುವಂತ ಭೋಗಿಗಳು ಅನ್ರಿಸರ್ವ್ ಭೋಗಿಗಳಿಗೆ ಸೇರಿರುತ್ತವೆ.


