ನಮ್ಮ ಗವರ್ನಮೆಂಟ್ ನವರು ಫೈನಲಿ ದೇಶದಾದ್ಯಂತ ಈ ಸಿಎನ್ಎಪಿ ಫೀಚರ್ ನ ರೋಲ್ ಔಟ್ ಮಾಡಿದ್ದಾರೆ ಆಯ್ತಾ ನಿಮ್ಮ ಫೋನ್ಗೆ ಯಾವುದೋ ಅನ್ನೋನ್ ನಂಬರ್ ಇಂದ ಕಾಲ್ ಬರ್ತಾ ಇದೆ ಅಂತ ಅಂದ್ರೆ ಟ್ರೂ ಕಾಲರ್ ಇಲ್ಲ ಅಂದ್ರು ಯಾರು ಫೋನ್ ಮಾಡ್ತಾ ಇದ್ದಾರೆ ಅಂತ ಹೆಸ ಹೆಸರನ್ನ ತೋರಿಸುತ್ತೆ ಹೆಂಗಪ್ಪಾ ಅಂತ ಅಂದ್ರೆ ಆ ಒಂದು ಏನು ನಂಬರ್ ಇರುತ್ತೆ ಯಾರೋ ಕಾಲ್ ಮಾಡ್ತಾ ಇರ್ತಾರಲ್ವಾ ಅವರು ಸಿಮ್ ತಗೋಬೇಕಾದ್ರೆ ಯಾವ ಹೆಸರನ್ನ ಕೊಟ್ಟಿರ್ತಾರೆ ಯಾವ ಆಧಾರ್ ಕಾರ್ಡ್ನ್ನ ಕೊಟ್ಟಿರ್ತಾರೆ ಕೆವೈಸಿ ಯಾರ ಹೆಸರಲ್ಲಿ ಆಗಿರುತ್ತೆ ಆ ಒಂದು ಹೆಸರನ್ನ ಈ ಕಾಲರ್ ಐಡಿ ಯಲ್ಲಿ ತೋರಿಸುತ್ತಾ ಆಯ್ತಾ ಟ್ರೂ ಕಾಲರ್ ಅವಶ್ಯಕತೆನೇ ಇರಲ್ಲ ಆಯ್ತಾ ಸೋ ಹೆವಿ ಯೂಸ್ ಆಗುವಂತ ಫೀಚರ್ ನೆಕ್ಸ್ಟ್ ಯಾರು ಕೂಡ ನಿಮಗೆ ಕಾಲ್ ಮಾಡಬಿಟ್ಟು ಪ್ರಾಂಕ್ ಮಾಡೋದಕ್ಕೆ ಆಗಲ್ಲ ಗೊತ್ತಾಗಿಬಿಡುತ್ತೆ ಹೆಸರು ತೋರಿಸಿಬಿಡುತ್ತೆ ಚೈನಾದಲ್ಲಿ ಒಬ್ಬ ಡೆಲಿವರಿ ಮಾಡುವಂತ ವ್ಯಕ್ತಿ ಐದು ವರ್ಷ ಕಷ್ಟಪಟ್ಟು ವಾರದಲ್ಲಿ ಏಳು ದಿನ ಕೂಡ ಕೆಲಸ ಮಾಡಿ ದಿನದಲ್ಲಿ 13 ಗಂಟೆ ಡೆಲಿವರಿ ಮಾಡಿಕೊಂಡುಒಕೋಟಿ 42 ಲಕ್ಷ ರೂಪಾಯಿ ಆದಾಯವನ್ನ ಮಾಡಿದ್ದಾನಂತೆ ಈ ಒಂದು ಪೋಸ್ಟ್ ತುಂಬಾ ವೈರಲ್ ಆಗ್ತಾ ಇದೆ ಇದನ್ನ ನಾವು ಕ್ಯಾಲ್ಕುಲೇಟ್ ಮಾಡೋದಕ್ಕೆ ಹೋದರೆ ಈ ವ್ಯಕ್ತಿ ಒಂದು ವರ್ಷದಲ್ಲಿ ದುಡಿದಿರುವಂತದ್ದು 28.4 ಲಕ್ಷ ರೂಪಾಯಿ ಒಂದು ವರ್ಷದಲ್ಲಿ ತಿಂಗಳಿಗೆಎಲಷ 36000 ರೂಪಾಯ ಬರಿ ಡೆಲಿವರಿ ಮಾಡಿಕೊಂಡು ನಮ್ಮ ದೇಶದಲ್ಲಿ ನಂಗ ಅನಿಸದಂಗೆ ಈವನ್ ಸಾಫ್ಟ್ವೇರ್ ಇಂಜಿನಿಯರ್ ಕೂಡ ಕಷ್ಟಪಟ್ಟರು ಇಷ್ಟು ದುಡ್ಡನ್ನ ಮಾಡುವಂತದ್ದು ಸ್ವಲ್ಪ ಕಷ್ಟನೇ ಆಯ್ತಾ ಕಷ್ಟನೆ 13 ಗಂಟೆ ದುಡಿದರು ಕಷ್ಟನೇ ಇನ್ನು ಡೆಲಿವರಿ ಬಾಯ್ಸ್ ಅಂತೂ ಇಷ್ಟು ದುಡ್ಡನ್ನ ನಮ್ಮ ದೇಶದಲ್ಲಿ ದುಡಿಯೋದಕ್ಕೆ ಆಗಲ್ಲ ಆಯ್ತಾ ಏನಾದರೂ ಸ್ಕ್ಯಾಮ್ ಮಾಡಬೇಕಾಗುತ್ತೆ.
ಅಷ್ಟೇ ತಿಂಗಳಿಗೆ 230000 ಡೆಲಿವರಿ ಮಾಡಿಕೊಂಡು ಇಂಪಾಸಿಬಲ್ ನಂಗೆ ಅನಿಸದಂಗೆ ಬಟ್ ಚೈನಾದಲ್ಲಿ ಈ ವ್ಯಕ್ತಿ ಡೆಲಿವರಿ ಮಾಡಿಕೊಂಡೆ ಇಷ್ಟು ದುಡ್ಡನ್ನ ಮಾಡಿದ್ದಾನೆ ಅಂತ ಅಂದ್ರೆ ಆ ದೇಶ ಎಷ್ಟು ಮುಂದುವರೆದಿರಬಹುದು ಜನ ಅಲ್ಲಿ ಎಷ್ಟು ಸ್ಪೆಂಡ್ ಮಾಡ್ತಿರಬಹುದು ಅನ್ನುವಂತದ್ದು ಈ ಮುಖಾಂತರ ನಮಗೆ ಗೊತ್ತಾಗುತ್ತೆ ನಮ್ಮ ದೇಶ ಯಾವಾಗ ಈ ರೀತಿ ಆಗುತ್ತೆ ನಮ್ಮ ಡೆಲಿವರಿ ಬಾಯ್ಸ್ ಗಳು ಕೂಡ ಈ ಲೆವೆಲ್ ಅರ್ನಿಂಗ್ ಅನ್ನ ಈ ಲೆವೆಲ್ ಇನ್ಕಮ್ ಅನ್ನ ಮಾಡುವಂತ ಕಾಲ ಯಾವಾಗ ಬರುತ್ತೋ ಗೊತ್ತಿಲ್ಲ ಕಾದು ನೋಡೋಣ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಇತ್ತೀಚೆಗೆ ಪಿಕ್ಸೆಲ್ಡಿ ಡಿಯೋ ಅಂತ ಒಂದು ಕಾನ್ಸೆಪ್ಟ್ ಫೋನ್ ಹೊರಗಡೆ ಬರ್ತಾ ಇದೆ. ಇದು ಗೂಗಲ್ ಅವರದು ಅಲ್ಲ ಆಯ್ತಾ ಸೋ ಒಂದು ಥರ್ಡ್ ಪಾರ್ಟಿ ಕಂಪನಿ ಈ ಒಂದು ಕಾನ್ಸೆಪ್ಟ್ ಫೋನ್ ಅನ್ನ ಅನ್ವೀಲ್ ಮಾಡಿದೆ. ಏನಪ್ಪಾ ಅಂದ್ರೆ ಈ ಫೋನ್ಲ್ಲಿ ಮುಂದಗಡೆ ಎರಡು ಡಿಸ್ಪ್ಲೇ ಇರುತ್ತೆ ಒಂದು ನಾರ್ಮಲ್ ಐಪಿಎಸ್ ಡಿಸ್ಪ್ಲೇ 3.5 ಇಂಚ ಇಂದು ನಾನು ನಿಮಗೆ ತೋರಿಸ್ತಾ ಇದೀನಿ. ಇನ್ನೊಂದು ಅದರ ಕೆಳಗಡೆ 5.2 ಇಂಚಿಂದು ಈ ಇಂಕ್ ಡಿಸ್ಪ್ಲೇ ಇರುತ್ತೆ. ಬುಕ್ ಓದವರಿಗೆ ಹೆವಿ ಕನ್ವಿನಿಯಂಟ್ ಆಗಿರುವಂತ ಡಿಸ್ಪ್ಲೇ ಜಾಸ್ತಿ ಬ್ಯಾಟರಿಯನ್ನ ಕೂಡ ಕನ್ಸ್ಯೂಮ್ ಮಾಡೋದಿಲ್ಲ. ನಂಗೆ ಅನಿಸಿದಂಗೆ ಬುಕ್ ಓದವರಿಗೆ ಒನ್ ಆಫ್ ದ ಬೆಸ್ಟ್ ಸ್ಮಾರ್ಟ್ ಫೋನ್ ಇದು ಆಗಬಹುದು ಇನ್ನು ಕಾನ್ಸೆಪ್ಟ್ ಅಷ್ಟೇ ಆಯ್ತಾ ಸೋ ಇದು ಬಂತು ಅಂತ ಅಂದ್ರೆ ಒಂದು ಒಳ್ಳೆ ಪ್ರೈಸ್ಗೆ ಲಾಂಚ್ ಆಯ್ತು ಅಂದ್ರೆ ನಾನಂತೂ 100% ತಗೋತೀನಿ ಈ ಕಡೆ ಒಂದು ಸ್ಮಾರ್ಟ್ ಫೋನ್ ರೀತಿಯಲ್ಲೂ ಕೂಡ ಇರುತ್ತೆ ಮೇಲ್ಗಡೆ ಒಂದು ಸಣ್ಣ ಡಿಸ್ಪ್ಲೇಲ್ಲಿ ಏನು ಬೇಕು ಅದನ್ನ ನೋಡ್ಕೊಂಡು ಬಿಡಬಹುದು ಅದ್ಬಿಟ್ಟು ಮೇಜರ್ಲಿ ನಾವೇನಾದ್ರು ವೆಬ್ಸೈಟ್ ಓದೋದಕ್ಕೆ ಬ್ರೌಸ್ ಮಾಡೋದಕ್ಕೆ ಎಲ್ಲದಕ್ಕೂ ಈ ಕೆಳಗಡೆ ಇರುವಂತ ಈ ಡಿಸ್ಪ್ಲೇ ಅನ್ನ ಯೂಸ್ ಮಾಡಬಹುದು ಚೆನ್ನಾಗಿರುತ್ತೆ ಬರ್ಲಿ ನೋಡೋಣ ಬಂದ್ರೆ ಒಳ್ಳೆ ಪ್ರೈಸಿಗೆ ಲಾಂಚ್ ಆಗಬೇಕು.
ಎಲಾನ್ ಮಸ್ಕ್ ಅವರು ಪ್ರೆಡಿಕ್ಟ್ ಮಾಡೋ ಪ್ರಕಾರ ಫ್ಯೂಚರ್ ನಲ್ಲಿ ಪಾವರ್ಟಿ ಅನ್ನುವಂತದ್ದೇ ಇರಲ್ವಂತೆ ಅಂದ್ರೆ ಬಡತನ ಅನ್ನುವಂತದ್ದು ಇರೋದೇ ಇಲ್ವಂತೆ ಯಾರು ಕೂಡ ದುಡ್ಡನ್ನ ಉಳಿಸಿಕೊಳ್ಳೋ ಅವಶ್ಯಕತೆ ಇಲ್ಲ ದುಡ್ಡನ್ನ ಸೇವ್ ಮಾಡೋ ಅವಶ್ಯಕತೆನೇ ಇರೋದಿಲ್ವಂತೆ ಎಲ್ಲರ ಹತ್ರನು ಕೂಡ ಒಂದು ರೋಬೋಟ್ ಇರುತ್ತಂತೆ ರೋಬೋಟ್ ಈ ಜನಗಳಿಗೆ ದುಡ್ಡಿತಾ ಇರುತ್ತಂತೆ ಎಲ್ಲರೂ ಕೂಡ ಶ್ರೀಮಂತರಾಗಿರ್ತಾರೆ ಎಲ್ಲರ ಹತ್ರ ಕೂಡ ದುಡ್ಡು ಇರುತ್ತೆ ಎಲ್ಲರೂ ಖುಷಿಯಾಗಿರುತಾರೆ ಅಂತ ಪ್ರೊಡಕ್ಷನ್ ಕೊಟ್ಟಿದ್ದಾರೆ ಹೋಪ್ ಅದ ಆಗಲಿ ಆಯ್ತಾ ನಾವು ದುಡ್ಡನ್ನ ಸೇವ್ ಮಾಡಬೇಕು ಮಾಡ್ಕೋಬೇಕು ಮಾಡ್ಕೋಬೇಕು ಅಂತ ನಮ್ಮ ಜೀವನವನ್ನ ಎಂಜಾಯ್ ಮಾಡೋದನೆ ಬಿಟ್ಟಬಿಡ್ತೀವಿ ಆ ರೀತಿ ಆಗದಂಗೆ ಇದು ನಿಜ ಆಯ್ತು ಅಂದ್ರೆ ಫ್ಯೂಚರ್ನ ದುಡ್ಡನ್ನ ಸೇವ್ ಮಾಡೋ ಅವಶ್ಯಕತೆನೇ ಇಲ್ಲ ಆ ಪ್ರೆಸೆಂಟ್ ನ್ನ ಆ ಮೋಮೆಂಟ್ ನ್ನ ಎಂಜಾಯ್ ಮಾಡ್ಕೊಂಡು ಹೋದ್ರೆ ಆಯ್ತು ಎಕ್ಸ್ಪ್ಲೋರ್ ಮಾಡ್ಕೊಂಡು ಹೋಗೋದು ವರ್ಲ್ಡ್ ಅನ್ನ ಹಂಗಂತ ಈ ರೋಬೋಟ್ ಎಲ್ಲ ಬಂದ್ಬಿಟ್ಟು ನಾವು ಸೋಂಬೆರಿಗಳಾಗೋ ರೀತಿ ಆಗಬಾರದು ಆಯ್ತಾ ಸೋ ವಾಲಿ ಅಂತ ಒಂದು ಮೂವಿ ಇದೆ ಆಯ್ತಾ ಸೋ ಅದರಲ್ಲಿ ಸಿಮಿಲರ್ ಕಾನ್ಸೆಪ್ಟ್ ಇದೆ ರೋಬೋಟ್ ಎಲ್ಲ ನಮ್ಮ ಕೆಲಸ ಮಾಡ್ತಾ ಇರುತ್ತೆ ನಾವು ಬರಿ ಕೂತ್ಕೊಂಡು ತಿನ್ನೋದು ಮಲಗೋದು ಟಿವಿ ನೋಡೋದು ಇದೇ ಆಗ್ಬಿಟ್ರೆ ಕಷ್ಟ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಚೈನಾದಲ್ಲಿ ಈ ಟೆಕ್ನಾಲಜಿಗಳೆಲ್ಲ ಎಷ್ಟು ಅಡ್ವಾನ್ಸ್ ಆಗ್ಬಿಟ್ಟಿದೆ ಅಂತ ಅಂದ್ರೆ ಒಂದು ಮ್ಯೂಸಿಕ್ ಕಾನ್ಸರ್ಟ್ ನಲ್ಲಿ ರೋಬೋಟ್ಗಳು ಡ್ಯಾನ್ಸ್ ಮಾಡುವಂತ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ತುಂಬಾ ವೈರಲ್ ಆಗ್ತಾ ಇದೆ ಕ್ರೇಜಿ ಗುರು ಇದು ಏ ಜನರೇಟೆಡ್ ಅಥವಾ ಆಕ್ಚುಲಿ ರೋಬೋಟ್ ಇಂದನೇ ಈ ಒಂದು ಡ್ಯಾನ್ಸ್ ನ್ನ ಮಾಡಿಸಿದ್ದಾರ ಅನ್ನೋ ಲೆವೆಲ್ಗೆ ಡೌಟ್ ಬರೋ ರೀತಿ ಡ್ಯಾನ್ಸ್ನ್ನ ಮಾಡ್ತಾ ಇದ್ದಾರೆ ಸೋ ಇದೇನೋ ಯೂನಿಟರಿ ಜೀವನ್ ರೋಬೋಟ್ಸ್ ಅಂತೆ ಆಯ್ತಾ ಯೂನಿಟೀಸ್ ಜೀವನ್ ಅಂತ ಈ ಜಿಒನ್ ರೋಬೋಟ್ ಹೆಸರು ಸೋ ಕ್ರೇಜಿ ಗುರು ನಾನು ಫಸ್ಟ್ ನೋಡಿದ ತಕ್ಷಣ ಇದೇನೋ ಎಐ ವಿಡಿಯೋ ಇರಬಹುದು ಅಂತ ಅನ್ಕೊಂಡೆ ಬಟ್ ಅಲ್ಲ ಆಕ್ಚುಲಿ ರೋಬೋಟ್ ಗಳೇ ಈ ರೀತಿ ಡ್ಯಾನ್ಸ್ ಮಾಡಿರೋದು ಲಿಟರಲಿ ಯಾರೋ ಮಾನಿಸ್ಟರೇ ಮಾಡ್ತಿರೋ ತರ ಮತ್ತೆ ಎಲ್ಲಾ ರೋಬೋಟ್ಗಳು ಕೂಡ ಎಷ್ಟು ಸಿಂಕ್ ಆಗಿ ಡ್ಯಾನ್ಸ್ ಮಾಡ್ತಾ ಇದ್ದಾವೆ ಅಂತ ಅಂದ್ರೆ ಯಪ್ಪ ಫ್ಯೂಚರ್ ನೆನಸಿಕೊಂಡ್ರೆ ಭಯ ಆಗುತ್ತೆ.
Honda ದವರು sonನಿ ಅವರ ಜೊತೆ ಕೊಲ್ಾಬರೇಟ್ ಆಗಿ ಅವರಹೋಂಡ ಕಾರ್ ನಲ್ಲಿ PS4 ಮತ್ತು PS5 ಗೇಮ್ಗಳನ್ನ ಆಡೋ ರೀತಿ ಒಂದು ಕಾರ್ನ ರೆಡಿ ಮಾಡ್ತಾರಂತೆ ಆಯ್ತಾ ಸೋ ಅಂದ್ರೆ ಕಾರ್ ಒಳಗೆನೇಪಿಎಸ್5 ಇರೋ ರೀತಿ ಪಿಎಸ್ ಗೇಮ್ಗಳನ್ನ ಆಡೋ ರೀತಿ ಕ್ರೇಜಿ ಗುರು ನೆಕ್ಸ್ಟ್ ಇದು ಬಂತು ಅಂತ ಅಂದ್ರೆ ಮೋಸ್ಟ್ಲಿ ಮುಂದಗಡೆ ಒಂದು ಡಿಸ್ಪ್ಲೇ ಇರುತ್ತೆ ಹಿಂದಗಡೆ ಪ್ಯಾಸೆಂಜರ್ಸ್ ಗಳಿಗೆ ಎರಡು ಡಿಸ್ಪ್ಲೇ ಇರುತ್ತೆ ಅಲ್ಲೊಂದು ಜಾಯಿ ಸ್ಟಿಕ್ ನ ಅಲ್ಲಿ ಅಟ್ಯಾಚ್ ಮಾಡ್ತೀರಿ ಅಂತ ಕಾಣುತ್ತೆ ಸೋ ಕ್ರೇಜಿ ಇಂಪ್ರೆಸ್ಸಿವ್ ಇನ್ನು Samsung ಅವರು ನೆಕ್ಸ್ಟ್ ಲಾಂಚ್ ಮಾಡುವಂತ ಫೋಲ್ಡಬಲ್ ಸ್ಮಾರ್ಟ್ ಫೋನ್ ಇಂದು ಡಿಸ್ಪ್ಲೇ ಸೈಜ್ ಚೇಂಜ್ ಆಗುತ್ತೆ ಅಂತ ಹೇಳಲಾಗ್ತಾ ಇದೆ ಆಯ್ತಾ ಮೊನಮೊನ್ನೆ ಲಾಸ್ಟ್ ಟೆಕ್ ನ್ಯೂಸ್ ಅಲ್ಲೂ ಕೂಡ ಹೇಳಿದ್ದೆ Samsung ಅವರು ಲಾಂಚ್ ಮಾಡುವಂತ ಫೋಲ್ಡಬಲ್ ಸ್ಮಾರ್ಟ್ ಫೋನ್ ಆಕ್ಚುಲಿ ಕಾಂಪ್ಯಾಕ್ಟ್ ಆಗಿರುತ್ತೆ ಅಂತ ಈವನ್ಸ್ Samsung ಅವರಿಗೂ ಕೂಡ ಅದನ್ನೇ ಮಾಡಬಹುದು ಏನಕ್ಕೆ ಅಂದ್ರೆ ಅವರದು ಟ್ರೈಫೋಲ್ಡ್ ಬಂದಿದೆ ಟ್ರಿಪಲ್ ಫೋಲ್ಡ್ ಫೋಲ್ಡಬಲ್ ಫೋನ್ ಬಂದಿರೋದ್ರಿಂದ ಈ ಡ್ಯುಯಲ್ ಫೋಲ್ಡ್ ಏನ್ ಬರುತ್ತೆ ನಾರ್ಮಲ್ ಫೋಲ್ಡಬಲ್ ಸ್ಮಾರ್ಟ್ ಫೋನ್ನ ಮೋಸ್ಟ್ಲಿ ಕಾಂಪ್ಯಾಕ್ಟ್ ಮಾಡ್ತಾರೆ ಸೋ ಇದು ಬಂತು ಅಂತ ಅಂದ್ರೆ ಈ ಒಂದು ಫೋಲ್ಡ್ ಸ್ಮಾರ್ಟ್ ಫೋನ್ ನೆಕ್ಸ್ಟ್ Samsung ಇಂದು ಫೋಲ್ಡ್ ಆಗಿದ್ದಾಗ 5.4 ಇಂಚು ಅನ್ಫೋಲ್ಡ್ ಆದಾಗ 7.6 6 ಇಂಚ ಆಗಬಹುದು ಅಂತ ಹೇಳ್ತಾ ಇದ್ದಾರೆ ಸೋ ಆಸ್ಪೆಕ್ಟ್ ರೇಶಿಯೋ ಎಲ್ಲ ಆಗ ಕರೆಕ್ಟ್ ಆಗುತ್ತೆ ಆಯ್ತ ಅಂದ್ರೆ ಈಗ ಹೆಂಗ ಆಗ್ಬಿಡುತ್ತೆ ಅಂದ್ರೆ ನಾವು ಫೋಲ್ಡ್ ಓಪನ್ ಮಾಡಿದ್ರೆ ಒಂತರ ಸ್ಕ್ವೇರ್ ಟೈಪ್ ಬರುತ್ತೆ ಅಲ್ವಾ ಸೋ ಈ ಆಸ್ಪೆಕ್ಟ್ ರೇಶಿಯೋ ಚೇಂಜ್ ಮಾಡಿದ್ರೆ ಅವರು ನಾರ್ಮಲ್ ಫೋನ್ ರೀತಿ ಅನ್ಸುತ್ತೆ ಓಪನ್ ಮಾಡಿದಾಗ ಸ್ವಲ್ಪ ಟ್ಯಾಬ್ಲೆಟ್ ಫಾರ್ಮ್ ಫ್ಯಾಕ್ಟರಿಗೆ ಬರುತ್ತೆ ಸೋ ನೋಡೋಣ ಏನಾಗುತ್ತೆ ನನಗೆ ಅನಿಸದಂಗೆ ಇದು 2026ನೇ ಇಸ್ವಿಯಲ್ಲಿ ಬರಬಹುದೇನೋ ನೋಡೋಣ.
ಐಕನ್ ಅವರು ಅವರ ಜಿ ಸೀರೀಸ್ ನಲ್ಲಿ ಒಂದು ಫ್ಲಾಗ್ಶಿಪ್ ಕಿಲ್ಲರ್ ಸ್ಮಾರ್ಟ್ ಫೋನ್ ತಗೊಂಡು ಬರ್ತಾ ಇದ್ದಾರೆ ಐಕ 11 ಟರ್ಬೋ ಅಂತ ಇದು ಚೈನಾದಲ್ಲಿ ಲಾಂಚ್ ಆಗ್ತಾ ಇದೆ ನಮ್ಮ ದೇಶಕ್ಕೆ ಬರಬಹುದೇನೋ ಗೊತ್ತಿಲ್ಲ ಆಮೇಲೆ ಬರಬಹುದೇನೋ ಸ್ನಾಪ್ಡ್ರಾಗನ್ 8 ಅಂತ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ ಇದೆ ಒಳ್ಳೆ ಓಲೆ ಡಿಸ್ಪ್ಲೇ ಇದೆ ಒಳ್ಳೆ ಕ್ಯಾಮೆರಾ ಇದೆ ಮೆಟಲ್ ಫ್ರೇಮ್ 8000 ಅಥವಾ 9000 mh ಕೆಪ್ಯಾಸಿಟಿ ಬ್ಯಾಟರಿ ಇರುತ್ತಂತೆ ಅಲ್ಟ್ರಾಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸರ್ ಲಿಟರಲಿ ಫ್ಲಾಗ್ಶಿಪ್ ಫೋನ್ ಅಂತಾನೆ ಅನ್ಬಹುದು ಇದರಲ್ಲಿ ವಿತ್ ಮೆಟಾಲಿಕ್ ಫ್ರೇಮ್ ಅಲ್ಲಿ ಇರೋದ್ರಿಂದ ಪ್ರೀಮಿಯಂ ಫೋನ್ ಆಗ್ಬಿಡುತ್ತೆ ನಂಗ ಅನಿಸದಂಗೆ ನೋಡೋಣ ನಮ್ಮ ದೇಶದಲ್ಲಿ ಯಾವ ಹೆಸರಲ್ಲಿ ಇದನ್ನ ಲಾಂಚ್ ಮಾಡ್ತಾರೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಚೈನಾದಲ್ಲಿ MI ಬ್ರಾಂಡ್ ಅವರು Xiaomi 17 ಅಲ್ಟ್ರಾ ಅಂತ ಒಂದು ಹೊಸ ಫೋನ್ ನ ಲಾಂಚ್ ಮಾಡ್ತಾ ಇದ್ದಾರೆ ಅದರದ್ದು ಕೆಲವೊಂದು ಪೋಸ್ಟರ್ಸ್ ಗಳೆಲ್ಲ ಬಂದುಬಿಟ್ಟಿದೆ ಆಲ್ರೆಡಿ ಈ ಪೋಸ್ಟರ್ ನಲ್ಲಿ ನಾವು ನೋಡೋ ಪ್ರಕಾರ ಈ ಫೋನಲ್ಲಿ ಇರುವಂತ ವಾಲ್ಯೂಮ್ ಅಪ್ ಡೌನ್ ಬಟನ್ ಸೇಮ್ ಐ ಫೋನ್ ಹಳೆ ಐಫೋನ್ 4 ಇರ್ತಿತ್ತಲ್ವಾ ಸೋ ಆ ಒಂದು ಫೋನಲ್ಲಿ ಇರೋ ಬಟನ್ ರೀತಿಯಲ್ಲಿ ಸರ್ಕ್ಯುಲರ್ ಡಿಸೈನ್ ಮಾಡಿದ್ದಾರೆ. ದರ ಆಯ್ತಾ ಸೋ ಹೆವಿ ಯೂನಿಕ್ ಆಗಿ ಕಾಣುತ್ತೆ ಲುಕ್ ಎಲ್ಲ ತುಂಬಾ ಚೆನ್ನಾಗಿ ಕಾಣುತ್ತೆ. ಸೊ ಅದನ್ನೇ ಕಾಪಿ ಮಾಡಿರೋ ರೀತಿ ಇದೆ. ನಮ್ಮ ದೇಶದಲ್ಲಿ ಮೋಸ್ಟ್ಲಿ ಈ ಫೋನ್ ಲಾಂಚ್ ಆಗಲ್ಲ ನೋಡೋಣ.
MI ನವರು Redmi Note 15 ಸ್ಮಾರ್ಟ್ ಫೋನ್ ನ ನಮ್ಮ ದೇಶದಲ್ಲಿ ಕೆಲವು ದಿನಗಳಲ್ಲಿ ಲಾಂಚ್ ಮಾಡ್ತಾರೆ. ಈ ಫೋನ್ ನ ಸ್ಪೆಸಿಫಿಕೇಶನ್ ನಾನು ನೋಡಿದಂಗೆ ತುಂಬಾ ಕಡಿಮೆ ಆಯ್ತು ಅಂತ ಅನ್ನಿಸ್ತಾ ಇದೆ ಏನಕ್ಕೆ ಅಂದ್ರೆ ನಮಗೆ ಈ ಫೋನಲ್ಲಿ ಅಮೂಲ್ಯ ಡಿಸ್ಪ್ಲೇ ಇದೆ ಓಕೆ ಡಿಸ್ಪ್ಲೇ ಚೆನ್ನಾಗಿದೆ ಆಯ್ತಾ ಕ್ಯಾಮೆರಾ 108 ಮೆಗಾಪಿಕ್ಸೆಲ್ ವಿಥ್ ಓಎಸ್ ಎಲ್ಲ ಚೆನ್ನಾಗಿದೆ ಓಕೆ ಒಪ್ಕೋತೀನಿ ಬ್ಯಾಟರಿ 5000 mh ಕೆಪ್ಯಾಸಿಟಿ ಬ್ಯಾಟರಿ ಐ ಹೋಪ್ ಹೋಪದು ತಿನ್ ಆಗಿರುವಂತ ಸ್ಮಾರ್ಟ್ ಫೋನ್ ಆಗಿದ್ರೆ ಒಪ್ಪಕೊತೀನಿ ಐಪಿ 66 ರೇಟಿಂಗ್ ಅಂತೆ 20000 ರೂಪಾಯಿಗೆ ಲಾಂಚ್ ಆಗ್ತದೆ ಆದ್ರೆ ಪರ್ಫಾರ್ಮೆನ್ಸ್ ಸ್ನಾಪ್ಡ್ರಾಗನ್ 6 ಜನ್ 3 20ಸಾಕ್ಕೆ ಸ್ವಲ್ಪ ಕಡಿಮೆ ಆಯ್ತು ಅಂತ ನನ್ನ ಅಭಿಪ್ರಾಯ ನೋಡೋಣ ಹೆಂಗೆ ಎಷ್ಟಕ್ಕೆ ಲಾಂಚ್ ಮಾಡ್ತಾರೆ ಅಂತ ಇನ್ನು ಕಡಿಮೆಗೆ ಲಾಂಚ್ ಆದ್ರೆ ಒಳ್ಳೇದು ಇನ್ನು OPPO ಅನ್ನವರು ಫೈಂಡ್ X9 ಅಲ್ಟ್ರಾ ಅಂತ ಒಂದು ಹೊಸ ಫೋನ್ನ ಲಾಂಚ್ ಮಾಡ್ತಾರೆ ನೆಕ್ಸ್ಟ್ ಆಯ್ತಾ ಈ ಫೋನ್ಲ್ಲಿ ಡ್ಯುಯಲ್ 200 MP ಕ್ಯಾಮೆರಾ ಇರುತ್ತಂತೆ. 200 MP ಮೈನ್ ಸೆನ್ಸಾರ್ 200 MP 3X ಆಪ್ಟಿಕಲ್ ಜೂಮ್ ಅನ್ನ ಮಾಡುವಂತ ಟೆಲಿಫೋಟೋ ಸೆನ್ಸಾರ್. ಸೋ ಕ್ರೇಜಿ 2 MP ಕ್ಯಾಮೆರಾ ಇರುವಂತ ಮೊಟ್ಟಮೊದಲ ಸ್ಮಾರ್ಟ್ ಫೋನ್ ಆಗಬಹುದು ನಂಗೆ ಅನ್ನಿಸಿದಂಗೆ. ಮತ್ತೆ ಇನ್ನೊಂದು ಸೂಪರ್ ಟೆಲಿಫೋಟೋ ಕ್ಯಾಮೆರಾ ಅಂತ ಕೂಡ ಇದೆ ಅಂತಿದ್ರಲ್ಲ 50 mಪದು ಆಯ್ತಾ 3x ಒಂದು ಮೋಸ್ಟ್ಲಿ ಇನ್ನೊಂದು 10x ಮಾಡುತ್ತೇನೋ ಆಯ್ತಾ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾನು 50ಎಪ ಇದೆ.


