Monday, September 29, 2025
HomeProduct ReviewsGamersಗಳ ಕನಸು😍HP OMEN 16 Series

Gamersಗಳ ಕನಸು😍HP OMEN 16 Series

ನೀವೇನಾದ್ರೂ ಪ್ರೊ ಗೇಮರ್ ಆಗಿದ್ದೀರಾ ಅಂದ್ರೆ ಅಥವಾ ಕ್ರಿಯೇಟರ್ ಆಗಿದ್ದೀರಾ ಅಂದ್ರೆ ಇವತ್ತು ನನ್ನ ಮುಂದೆ HP ಬ್ರಾಂಡಿಂಗ್ ಅಲ್ಲಿ ಎರಡು ಮೋಸ್ಟ್ ಸ್ಮಾರ್ಟೆಸ್ಟ್ ಮತ್ತು ಹೆವಿ ಪವರ್ಫುಲ್ ಆಗಿರುವಂತ ಗೇಮಿಂಗ್ ಲ್ಯಾಪ್ಟಾಪ್ ಇದೆ. ಒಂದು ಓಮನ್ ಮ್ಯಾಕ್ಸ್ 16 ಮತ್ತೆ ಇನ್ನೊಂದು ಓಮನ್ 16 ಈ ಎರಡರಲ್ಲೂ ಕೂಡ intel ಪವರ್ಡ್ ಸಿಪಿಯು ಮತ್ತು ಹೆವಿ ಪವರ್ಫುಲ್ ಆಗಿರುವಂತ ಜಿಪಿಯು ಇದೆ. ಜೊತೆಗೆ ಓಮನ್ಎಐ ರೀತಿ ಕೆಲವೊಂದುಎಐ ಫೀಚರ್ ಗಳು ಕೂಡ ಸಿಗತಾ ಇದೆ. ಈ ಓಮನ್ ಮ್ಯಾಕ್ಸ್ 16 ಲ್ಯಾಪ್ಟಾಪ್ ಬಗ್ಗೆ ಮಾತಾಡೋಣ. ಇದರ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿಗೆ ಬಂತು ಅಂದ್ರೆ 2.68 kg ವೆಟ್ ಅನ್ನ ಹೊಂದಿರುವಂತ ಲ್ಯಾಪ್ಟಾಪ್ ಫುಲ್ ಮೆಟಲ್ ಬಾಡಿ ನಮಗೆ ಸಿಗತಾ ಇದೆ. ಹೈಪರ್ಎಕ್ಸ್ ಬ್ರಾಂಡೆಡ್ ಚಾಸಿ ಸಿಗತಾ ಇದೆ. ಫ್ರಂಟ್ ಅಲ್ಲಿ ನಮಗೆಆರ್ಜಿb ಲೈಟ್ ಬಾರ್ ಇದನ್ನ ಕಸ್ಟಮೈಸ್ ಕೂಡ ಮಾಡ್ಕೊಬಹುದು. ನೋಡೋದಕ್ಕೆ ಹೆವಿ ಪ್ರೀಮಿಯಂ ಆಗಿದೆ. ನಮಗೆ ಗಾಳಿ ಆಡೋದಕ್ಕೆ ಏರ್ ವೆಂಟ್ ಎಲ್ಲ ತುಂಬಾ ಚೆನ್ನಾಗಿ ಕೊಟ್ಟಿದ್ದಾರೆ. ಅವಶ್ಯಕತೆ ಇರುವಂತ ಎಲ್ಲಾ ಪೋರ್ಟ್ಸ್ ಅನ್ನ ನಮಗೆ ಇದ್ರಲ್ಲಿ ಕೊಟ್ಟಿದ್ದಾರೆ. ಇದೊಂದು ಹೊಸ ಡಿಸೈನ್ ಆಯ್ತಾ ಎರಡು ಡಿಫರೆಂಟ್ ಕಲರ್ ವೇರಿಯೆಂಟ್ ಅಲ್ಲಿ ಅವೈಲೆಬಲ್ ಇದೆ. ನಿಮಗೆ ಇಷ್ಟವನ್ನೆ ನೀವು ಪರ್ಚೇಸ್ ಮಾಡಬಹುದು. ಇನ್ನು ಕೀಬೋರ್ಡ್ ಮತ್ತೆ ಲೈಟಿಂಗ್ ಬಂತು ಅಂದ್ರೆ ಹೈಪರ್ ಎಕ್ಸ್ ಅವರು ಡಿಸೈನ್ ಮಾಡಿರುವಂತ ಮೆಕ್ಾನಿಕಲ್ ಕೀಬೋರ್ಡ್ ಹೈ ಪ್ರೆಸಿಷನ್ ರೆಸ್ಪಾನ್ಸ್ ಕೂಡ ತುಂಬಾ ಚೆನ್ನಾಗಿದೆ ಫುಲ್ ಸೈಜ್ ಕೀಬೋರ್ಡ್ ನ್ಯೂಮರಿಕ್ ಎಲ್ಲ ಸಿಗತಾ ಇದೆ ಮತ್ತು ಒಂದೊಂದು ಇಂಡಿವಿಜುವಲ್ ಕೀಗೂ ಸಹ ನಮಗೆ ಆರ್ಜಿಬಿ ಬ್ಯಾಕ್ ಲೈಟ್ ಸಿಗತಾ ಇದೆ. ಸೋ ಒಂದೊಂದು ಕೀನು ಸಹ ನೀವು ಕಸ್ಟಮೈಸ್ ಮಾಡ್ಕೊಬಹುದು ಯಾವ ಕಲರ್ ಬೇಕು ಅದಕ್ಕೆ ಮತ್ತು ಎನ್ಕೆಆರ್ಓ ಟೆಕ್ನಾಲಜಿ ನಮಗೆ ಇದರಲ್ಲಿ ಸಿಗತಾ ಇದೆ ಆಂಟಿ ಗೋಸ್ಟಿಂಗ್ ಟೆಕ್ನಾಲಜಿ ಆಯ್ತಾ ಪ್ರತಿ ಸಲ ನೀವು ಕೀಯನ್ನ ಪ್ರೆಸ್ ಮಾಡಿದಾಗ ಎಲ್ಲದು ಕೂಡ ಇಂಡಿವಿಜುಯಲ್ ಆಗಿ ರಿಜಿಸ್ಟರ್ ಆಗುತ್ತೆ. ಸೊ ಮಲ್ಟಿಪಲ್ ಕೀಸ್ ನ ಒಟ್ಟಿಗೆ ಪ್ರೆಸ್ ಮಾಡಿದ್ರು ಕೂಡ ಪ್ರತಿಯೊಂದು ಕೀ ಕೂಡ ರಿಜಿಸ್ಟರ್ ಆಗುತ್ತೆ. ಗೇಮರ್ಸ್ ಗಳಿಗೆ ಗೇಮ್ ಮಾಡ್ಬೇಕಾದ್ರೆ ಹೆವಿ ಯೂಸ್ ಆಗುವಂತ ಫೀಚರ್ ಜೊತೆಗೆ ನಮಗೆ ಇದರಲ್ಲಿ ಲ್ಯಾಟಿಸ್ ಲೆಸ್ ಲೇಔಟ್ ಸಿಗ್ತಾ ಇದೆ ಅಂದ್ರೆ ಕೀಗಳ ಮಧ್ಯ ಯಾವುದೇ ಸ್ಪೇಸಿಂಗ್ ಇರೋದಿಲ್ಲ. ಮತ್ತು ಫಸ್ಟ್ ಟೈಮ್ ಓಮನ್ ನಲ್ಲಿ ಬೇಸ್ ಪ್ಯಾನ್ ಲೈಟಿಂಗ್ ನಮಗೆ ಸಿಗತಾ ಇದೆ ಸೋ ಅದನ್ನ ನೀವು ಕಸ್ಟಮೈಸ್ ಕೂಡ ಮಾಡ್ಕೊಬಹುದು. ಇನ್ನು ಓಮನ್ ಗೇಮಿಂಗ್ ಹಬ್ಬ ಗೆ ಬಂತು ಅಂದ್ರೆ ಅದರಲ್ಲಿ ನಾವು ಈ ಇಂಡಿವಿಜುವಲ್ ಕೀನ ಆಗಲೇ ಹೇಳಿದಂಗೆ ಕಸ್ಟಮೈಸ್ ಮಾಡ್ಕೊಳ್ಳೋದರ ಜೊತೆಗೆ ಮಲ್ಟಿಪಲ್ ಆಪ್ಸ್ ಗಳನ್ನ ಓಪನ್ ಆಗೋ ರೀತಿ ಕೂಡ ನೀವು ಹಾಟ್ ಕೀಯನ್ನ ಸೆಟ್ ಮಾಡ್ಕೊಬಹುದು ಆಯ್ತಾ ನೀವು ಬೇಕು ಅಂದ್ರೆ ಇಂಡಿವಿಜುವಲ್ ಆಪ್ ಮ್ಯಾಕ್ರೋಸ್ ಅಂತ ಕರೀತಾರೆ ಅದಕ್ಕೆ ಸೋ ಅದನ್ನ ಪ್ರೆಸ್ ಮಾಡಿದ ತಕ್ಷಣ ಏನೋ ಒಂದು ಅಪ್ಲಿಕೇಶನ್ ಅಥವಾ ಏನೋ ಒಂದು ಟಾಸ್ಕ್ ಓಪನ್ ಆಗ್ಬಿಡುತ್ತೆ ನೀವೇನಾದ್ರು ಸ್ಟ್ರೀಮರ್ ಆಗಿದ್ದೀರಾ ಅಂದ್ರೆ ಓಬಿಎಸ್ ಡಿಸ್ಕೋರ್ಡ್ ಎಲ್ಲ ಒಟ್ಟಿಗೆ ಓಪನ್ ಆಗೋ ರೀತಿ ಬೇಕಾದರೆ ನೀವು ಈ ಒಂದು ಗೇಮಿಂಗ್ ಹಬ್ ಅಲ್ಲಿ ನೀವು ಕೀ ಅಯನ್ನ ಅಸೈನ್ ಮಾಡ್ಕೊಬಹುದು. ಸೋ ಗೇಮರ್ಸ್ ಗಳಿಗೆ ಸ್ಟ್ರೀಮರ್ಸ್ ಗಳಿಗೆ ಈವನ್ ಎಡಿಟರ್ ಗಳಿಗೆ ಹೆವಿ ಯೂಸ್ ಆಗುವಂತ ಫೀಚರ್ ಇದಕ್ಕೆ ಯಾವುದೋ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅವಶ್ಯಕತೆನೇ ಇಲ್ಲ ಆಯ್ತಾ ಅವರದೇ ವುಮನ್ ಗೇಮಿಂಗ್ ಕಬ್ ಅಂತ ಒಂದು ಅಪ್ಲಿಕೇಶನ್ ಬರುತ್ತೆ ಅದ್ರಲ್ಲೇ ನೀವು ಪ್ರತಿಯೊಂದನ್ನು ಕೂಡ ಮಾಡಬಹುದು. ಇನ್ನು ಕ್ಯಾಮೆರಾ ಮತ್ತೆ ಮೈಕ್ರೋಫೋನ್ಗೆ ಬಂತು ಅಂದ್ರೆ ಎಚ್ಪಿ ಅವರದು ಟ್ರೂ ವಿಷನ್ ಫುಲ್ ಎಚ್ಡಿ ಐಆರ್ ಕ್ಯಾಮೆರಾ ಸಿಗತಾ ಇದೆ ವಿತ್ ಪ್ರೈವಸಿ ಶಟರ್. ಡ್ಯುವಲ್ ಅರ್ರೇ ಡಿಜಿಟಲ್ ಮೈಕ್ರೋಫೋನ್ ಸಹ ಇದೆ. ಸೋ ಮೀಟಿಂಗ್ ಅಲ್ಲಿ ಅಟೆಂಡ್ ಮಾಡ್ತಿರಬೇಕಾದ್ರೆ ಇಂಟರ್ನಲ್ ಮೈಕ್ರೋಫೋನ್ ಅಲ್ಲೇ ಮಾಡಬಹುದು ಕ್ಲಾರಿಟಿ ಚೆನ್ನಾಗಿದೆ. ಮತ್ತು ನಮ್ಮ ದೇಶದ ಮೊಟ್ಟಮೊದಲ ಸೆಲ್ಫ್ ಕ್ಲೀನಿಂಗ್ ಫ್ಯಾನ್ ನಮಗೆ ಇದರಲ್ಲಿ ಸಿಗತಾ ಇದೆ.

ಇದು ಎರಡು ಸೈಡ್ ರೊಟೇಟ್ ಆಗೋದ್ರಿಂದ ನಾವು ಮ್ಯಾನ್ಯುವಲ್ ಆಗಿ ಇದನ್ನ ಕ್ಲೀನ್ ಮಾಡುವಂತ ಅವಶ್ಯಕತೆ ಬರೋದೇ ಇಲ್ಲ ಮತ್ತು ತುಂಬಾ ಚೆನ್ನಾಗಿ ಕೂಲ್ ಕೂಡ ಮಾಡುತ್ತೆ ಎಫಿಷಿಯೆಂಟ್ ಆಗೂ ಸಹ ಇರುತ್ತೆ. ಇನ್ನು ಡಿಸ್ಪ್ಲೇ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ 16 ಇಂಚಿನ ಕ್ವಾಡ್ ಎಚ್ಡಿ ರೆಸಲ್ಯೂಷನ್ ಅಂತ ಅನ್ಬಹುದಾಯ್ತು ಐಪಿಎಸ್ ಡಿಸ್ಪ್ಲೇ ಇದು 240 ವರ್ಡ್ಸ್ ನ ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇ ಅವಶ್ಯಕತೆ ಇರೋ ಟೈಮ್ಲ್ಲಿ 60 ಹಟ್ಸ್ ಇಂದ 240 ಹಟ್ಸ್ ತನಕ ರಿಫ್ರೆಶ್ ರೇಟ್ ಅನ್ನ ಚೇಂಜ್ ಮಾಡ್ಕೊಳ್ಳುತ್ತೆ. ಇದು ಮೂರು ಮಿಲಿಸೆಕೆಂಡ್ ನ ರೆಸ್ಪಾನ್ಸ್ ಟೈಮ್ ಅನ್ನ ಹೊಂದಿರುವಂತ ಡಿಸ್ಪ್ಲೇ ಗೇಮರ್ಸ್ ಗಳಿಗೆ ಹೆವಿ ಯೂಸ್ ಆಗುತ್ತೆ. ಸೋ ಎಷ್ಟು ಕಡಿಮೆ ರೆಸ್ಪಾನ್ಸ್ ಟೈಮ್ ಇರುತ್ತೋ ಅಷ್ಟು ಒಳ್ಳೇದು. ಮತ್ತು ಒಂದು ಲೆವೆಲ್ಗೆ ಬ್ರೈಟ್ ಆಗಿ ಸಹ ಇದೆ 500 ರಿಟ್ಸ್ ನ ಬ್ರೈಟ್ನೆಸ್ 100% ಎಸ್ಆರ್ಜಿಬಿ ಕಲರ್ ಗ್ರಾಮೀಟರ್ ಸೋ ಕಲರ್ಸ್ ಎಲ್ಲ ತುಂಬಾ ಅಕ್ಯುರೇಟ್ ಆಗಿದೆ. ಮತ್ತು ಆಂಟಿ ಗ್ಲೇರ್ ಆಯ್ತಾ ಒಂದು ರೀತಿ ನಿಮಗೆ ರಿಫ್ಲೆಕ್ಷನ್ಸ್ ಬರೋದಿಲ್ಲ ಕಡಿಮೆ ಬ್ಲೂ ಲೈಟ್ ಅನ್ನ ಇದು ಎಮಿಟ್ ಮಾಡುತ್ತೆ. ಇನ್ನು ಆಡಿಯೋಗೆ ಬಂತು ಅಂದ್ರೆ ಡ್ಯೂಯಲ್ ಸ್ಪೀಕರ್ ನಮಗೆ ಇದ್ರಲ್ಲಿ ಸಿಗ್ತಾ ಇದೆ. ಡಿಟಿಎಸ್ X ಅಲ್ಟ್ರಾ ಸೌಂಡ್ ಅನ್ನ ಇದು ಪ್ರೊಡ್ಯೂಸ್ ಮಾಡುತ್ತೆ. HP ಅವರದು ಆಡಿಯೋ ಬೂಸ್ಟ್ ಫೀಚರ್ ಕೂಡ ಸಿಗ್ತಾ ಇದೆ. ಮತ್ತು ಹೈಪರ್ X ಅವರು ಈ ಒಂದು ಆಡಿಯೋನ ಟ್ಯೂನ್ ಮಾಡಿದ್ದಾರೆ ಆಯ್ತಾ. ಮತ್ತು ನಿಮ್ಮ ಹತ್ರ ಏನಾದ್ರೂ ಹೆಡ್ಫೋನ್ಸ್ ಇದ್ರೆ ಹೈಪರ್ಎ ಅವರದು ಡೈರೆಕ್ಟ್ ಆಗಿ ಕನೆಕ್ಟ್ ಮಾಡ್ಕೊಂಡುಬಿಡಬಹುದು. ಸೊ ಅದಕ್ಕೆ ಅನೌನ್ಸ್ ಕೂಡ ಮಾಡಿದ್ದಾರೆ ಆತರ. ಇನ್ನು ರಾಮ್ ಮತ್ತೆ ಸ್ಟೋರೇಜ್ ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ 2 16 GB ಸ್ಲಾಟ್ ಇದೆ. DDಡಿ 5 rಾಮ್ ನಮಗೆ ಸಿಗತಾ ಇದೆ. 5600 MHz ಇಂದು ಕ್ಲಾಕ್ ಸ್ಪೀಡ್. ಸ್ಟೋರೇಜ್ಗೆ ಬಂತು ಅಂದ್ರೆ ಒಂದು ಟಿವಿ ದುಪಿಸಿಐ ಜನ್ಫೈ ಎನ್ವಿಎಸ್ಎಸ್ಡಿ ಸಿಗತಾ ಇದೆ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ನಲ್ಲಿಇಟel ಅವರದು ಅಲ್ಟ್ರಾ ದು 200 hx ಸೀರೀಸ್ ನ ಪ್ರೊಸೆಸರ್ ಇದೆ. ಪ್ರಿಸೈಸ್ ಆಗಿ ಹೇಳಬೇಕು ಅಂದ್ರೆ ಹೆವಿ ಪವರ್ಫುಲ್ ಆಗಿರುವಂತಇಟೆಲ್ ಕೋರ್ ಅಲ್ಟ್ರಾ 9 275 h್x ಇದರಲ್ಲಿ ನಮಗೆ 24 ಕೋರ್ಗಳು ಸಿಗತಾ ಇದೆ ಎಂಟು ಪರ್ಫಾರ್ಮೆನ್ಸ್ ಕೋರ್ಗಳು 16 ಎಫಿಷಿಯನ್ಸಿ ಕೋರ್ಗಳು ಸೋ ತುಂಬಾ ಸ್ಮೂತ್ಆಗಿ ನಮಗೆ ಗೇಮಿಂಗ್ ಆಗಿರಬಹುದು ಎಡಿಟಿಂಗ್ ಆಗಿರಬಹುದು ಮಲ್ಟಿ ಟಾಸ್ಕಿಂಗ್ ಪ್ರತಿಯೊಂದು ಬರುತ್ತೆ. ಜೊತೆಗೆ ಲ್ಯಾಪ್ಟಾಪ್ ಅಲ್ಲಿ ನಮಗೆ ಬಿಲ್ಟ್ ಇನ್ ಎನ್ಪಿಯು ಕೂಡ ಸಿಗತಾ ಇದೆ. ಸೋ ಎಐ ಟಾಸ್ಕ್ ಅನ್ನ ತುಂಬಾ ಆರಾಮಾಗಿ ಹ್ಯಾಂಡಲ್ ಮಾಡುತ್ತೆ. ಬ್ಯಾಕ್ಗ್ರೌಂಡ್ ಅನ್ನ ಬ್ಲರ್ ಮಾಡೋದಾಗಿರಬಹುದು. ನಾಯ್ಸ್ ಅನ್ನ ರಿಮೂವ್ ಮಾಡೋದಾಗಿರಬಹುದು. ಜನರೇಟಿವ್ ಎಡಿಟ್ ನಲ್ಲ ಮೇನ್ ಪ್ರೊಸೆಸರ್ ಗೆ ಲೋಡ್ ಅನ್ನ ಕೊಡದ ರೀತಿ ಇದೆ ಹ್ಯಾಂಡಲ್ ಮಾಡ್ಬಿಡುತ್ತೆ. ಮತ್ತು ಅಪ್ ಟು 50% ಬ್ಯಾಟರಿ ಪವರ್ ಎಫಿಷಿಯೆಂಟ್ ಕೂಡ ಹೌದು ಆಯ್ತಾ ಜಾಸ್ತಿ ಪವರ್ ಅನ್ನ ಕನ್ಸ್ಯೂಮ್ ಮಾಡೋದಿಲ್ಲ. ಮತ್ತು ನಮಗೆ ಈ ಲ್ಯಾಪ್ಟಾಪ್ ಅಲ್ಲಿ ಇಂಟಿಗ್ರೇಟೆಡ್ಇಟೆಲ್ ಆರ್ಕ್ ಗ್ರಾಫಿಕ್ಸ್ ಸಿಕ್ತಾ ಇದೆ. ಸೋ ನಮಗೆ ವಿಷುವಲ್ಸ್ ಅನ್ನ ಸ್ಮೂತ್ ಆಗಿ ಕೊಡುತ್ತೆ ಮತ್ತು ರೆಂಡರ್ಸ್ ಅನ್ನ ತುಂಬಾ ಫಾಸ್ಟ್ ಆಗಿ ಮಾಡುತ್ತೆ. ಗೇಮ್ ಮಾಡಬೇಕಾದ್ರೆ ಫ್ರೇಮ್ ರೇಟ್ ನ ಸ್ವಲ್ಪ ಬೆಟರ್ ಮಾಡುತ್ತೆ. ಜೊತೆಗೆಇಟೆಲ್ ಫೀಚರ್ ಆಗಿರುವಂತ ವೈಫೈ 7 ಥಂಡರ್ ಬೋಲ್ಟ್ 5 ಪೋರ್ಟ್ಡಿಆರ್ 5 rಾಮ್ ಪಿಸಿಐಜನ್ 5 ಪ್ರತಿಯೊಂದು ಕೂಡ ಸಿಗ್ತಾ ಇದೆ.

ಒಂದು ಲ್ಯಾಪ್ಟಾಪ್ ಅಲ್ಲಿಇಟೆಲ್ ಏನಪ್ಪ ಮಾಡುತ್ತೆ ಅಂತಅಂದ್ರೆ ಬೆಟರ್ ಗೇಮಿಂಗ್ ಎಕ್ಸ್ಪೀರಿಯನ್ಸ್ ಗೇಮಿಂಗ್ ಪರ್ಫಾರ್ಮೆನ್ಸ್ ಸಿಗೋ ರೀತಿ ಆಟೋಮೆಟಿಕ್ ಆಗಿ ಗೇಮ್ ಅನ್ನ ಬೂಸ್ಟ್ಮಾ ಡುತ್ತೆ ಆಯ್ತಾ ಸೋ ಅಷ್ಟಿಲ್ಲದೆ ಈ ಲ್ಯಾಪ್ಟಾಪ್ ಅಲ್ಲಿಇಟೆಲ್ ಇನ್ಸೈಡ್ ಅಂತ ಹಾಕೋದಿಲ್ಲ ಆಯ್ತಾ ಸೋ ಅದೇ ಪವರ್ ಇಟೆಲ್ ಇಂದು ಇನ್ನು ಓಮನ್ಎಐ ಫೀಚರ್ ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ ನಮಗೆ ಸ್ಮಾರ್ಟ್ ಗೇಮಿಂಗ್ ಪರ್ಫಾರ್ಮೆನ್ಸ್ ಇಂಜಿನ್ ಸಿಗ್ತಾ ಇದೆ. ಇದರಿಂದ ಅಪ್ ಟು 119% ತನಕ ಫ್ರೇಮ್ ರೇಟ್ ಅಲ್ಲಿ ಬೂಸ್ಟ್ ಆಗುತ್ತೆ ಆಯ್ತಾ ಜಸ್ಟ್ ಒಂದು ಕ್ಲಿಕ್ ಮಾಡೋ ಮುಖಾಂತರ ಪರ್ಫಾರ್ಮೆನ್ಸ್ ಅನ್ನ ಬೂಸ್ಟ್ ಮಾಡಬಹುದು. ಮತ್ತು ನೀವು ಆಡುವ ರೀತಿಯನ್ನ ಇದು ಅನಲೈಸ್ ಮಾಡಿ ಅದಕ್ಕೆ ತಕ್ಕ ರೀತಿಯಲ್ಲಿ ನಿಮ್ಮ ಒಂದು ಗೇಮ್ ಪ್ಲೇ ಅನ್ನ ಆಪ್ಟಿಮೈಸ್ ಮಾಡುತ್ತೆ ಆಯ್ತಾ ಮತ್ತು ರಿಯಲ್ ಟೈಮ್ ಅಲ್ಲಿ ಸಿಪಿಯು ಜಿಪಿಯು ಮತ್ತು ಸಿಸ್ಟಮ್ ಅನ್ನ ಆಪ್ಟಿಮೈಸ್ ಕೂಡ ಮಾಡುತ್ತೆ ಕಂಟ್ರೋಲ್ಸ್ ಅನ್ನ ಕಸ್ಟಮೈಸಬಲ್ ನಿಮಗೆ ಬೇಕು ಅಂದ್ರೆ ನೀವೇ ಕಸ್ಟಮೈಸ್ ಮಾಡ್ಕೊಬಹುದು ಅಥವಾ ಎಐಎ ನಿಮಗೆ ಸಜೆಸ್ಟ್ ಮಾಡುತ್ತೆ ಆ ಪ್ರಿಫರ್ಡ್ ಕಂಟ್ರೋಲ್ಸ್ ಅನ್ನ ಮತ್ತು ಪರ್ಫಾರ್ಮೆನ್ಸ್ ಇನ್ಸೈಟ್ಸ್ ಅನ್ನ ಸೋ ನೀವು ಪ್ರೀವಿಯಸ್ಲಿ ಹೆಂಗೆ ಗೇಮ್ ಮಾಡಿರ್ತೀರಾ ಅದಕ್ಕೆ ತಕ್ಕ ರೀತಿಯಲ್ಲಿ ನಿಮಗೆ ಫ್ರೇಮ್ ರೇಟ್ನ್ನ ಅಡ್ಜಸ್ಟ್ ಮಾಡಿಕೊಡುತ್ತಾ ಆಯ್ತಾ ಮತ್ತು ಕೆಲವೊಂದು ಮೋಸ್ಟ್ ಪಾಪ್ಯುಲರ್ ಕಾಂಪಿಟಿಟಿವ್ ಗೇಮ್ ಗಳಾದಂತ ಸಿಎಸ್2 ವಾನರೆಂಟ್ ಅಪೆಕ್ಸ್ ಲೆಜೆಂಡ್ ಫೋರ್ಟೈಟ್ ಪಬ್ಜಿ ಈ ರೀತಿ ಗೇಮ್ಗಳಿಗೆ ಇದನ್ನ ಆಪ್ಟಿಮೈಸ್ ಕೂಡ ಮಾಡಿದ್ದಾರೆ ಸೋ ಗೇಮರ್ಸ್ ಗಳಿಗೆ ಕಾಂಪಿಟೇಟಿವ್ ಗೇಮ್ ಆಡೋರಿಗೆ ಹೆವಿ ಯೂಸ್ ಆಗುವಂತ ಫೀಚರ್ ಇನ್ನು ಅನ್ಲೀಸ್ಟ್ ಮೋಡ್ ಅಂತ ಒಂದಿದೆ ಆಯ್ತಾ ಇದನ್ನ ನೀವು ಆಕ್ಟಿವೇಟ್ ಮಾಡ್ಕೊಂಡ್ರಿ ಅಂದ್ರೆ ನಿಮ್ಮ ಸಿಪಿಯು ಮತ್ತೆ ಜಿಪಿಯು ಅಪ್ ಟು 250 ವಾಟ್ ಟಿಬಿಪಿ ಟೋಟಲ್ ಪರ್ಫಾರ್ಮೆನ್ಸ್ ಪವರ್ ಏನಿದೆ ಟಿಪಿಪಿ 250 ವಾಟ್ ತಂಕ ಹೋಗುತ್ತೆ ಆಯ್ತಾ ಸೋ ಫುಲ್ ಪವರ್ ನಿಮಗೆ ಕನ್ಸ್ಯೂಮ್ ಆಗುತ್ತೆ ನೀವೇನಾದ್ರೂ ಅಂದ್ರೆ ಹೆವಿ ಗ್ರಾಫಿಕ್ ಇಂಟೆನ್ಸಿವ್ ಗೇಮ್ ಆಡೋ ಟೈಮ್ಲ್ಲಿ ಇದು ಯೂಸ್ ಆಗುತ್ತೆ ಈವನ್ ನೀವು ಸ್ಟ್ರೀಮ್ ಮಾಡ್ಕೊಂಡು ಗೇಮ್ ಮಾಡ್ತಿದ್ದೀರಾ ಅಂದ್ರೆ ಅಥವಾ ರೆಂಡರಿಂಗ್ ಟೈಮ್ಅಲ್ಲಿ ನನಗೆ ಅನಿಸದಂಗೆ ಈ ಒಂದು ಮೋಡ್ ನೀವು ಆನ್ ಮಾಡ್ಕೊಂಡು ಯೂಸ್ ಮಾಡಬಹುದು ಫುಲ್ ಕಂಪ್ಲೀಟ್ ಪೀಕ್ ಪವರ್ ನ ಕೊಡುತ್ತೆ ಯಾವುದೇ ತ್ರಾಟ್ ಅಲ್ಲಿ ಆಗದ ರೀತಿ ಆಯ್ತಾ ಸೋ ಫ್ಯಾನ್ ಎಲ್ಲ ಇರೋದ್ರಿಂದ ಕೂಲ್ ಮಾಡ್ಕೊಂಡು ಥ್ರಾಟಲ್ ಆಗದಂಗೆ ನಿಮಗೆ ಫುಲ್ ಕಂಪ್ಲೀಟ್ ಪವರ್ ನ ಇದು ಕೊಡುತ್ತೆ. ನೆಕ್ಸ್ಟ್ ನಮಗೆ ಇದರಲ್ಲಿ ಕ್ರಯೋ ಕಾಂಪೌಂಡ್ ಒಂದು ಕೊಟ್ಟಿದ್ದಾರೆ ಆಯ್ತಾ ಸೋ ವೇಪರ್ ಚೇಂಬರ್ ಇದೆ. ನಮಗೆ ಇದರಲ್ಲಿ ಅಪ್ ಟು 60.8% ಏನೋ ಕಂಪ್ಲೀಟ್ ಮದರ್ ಬೋರ್ಡ್ ಅನ್ನ ಈ ಒಂದು ವೇಪರ್ ಚೇಂಬರ್ ಕವರ್ ಮಾಡುತ್ತೆ. ಸೋ ಈ ಕಾಂಪೌಂಡ್ ಅಂದ್ರೆ ಇಟ್ ಡಿಸಿಪೇಶನ್ ಸ್ವಲ್ಪ ಚೆನ್ನಾಗಿ ಆಗೋ ರೀತಿ ಮಾಡಿ ಈ ಒಂದು ಲ್ಯಾಪ್ಟಾಪ್ ಅನ್ನ ಕೂಲ್ ಆಗಿ ಇಟ್ಟಿರೋದಕ್ಕೆ ಹೆಲ್ಪ್ ಮಾಡುತ್ತೆ ಆಯ್ತಾ ಸೋ ಒಳ್ಳೆ ವಿಷಯ ಸೋ ಗೇಮರ್ಸ್ ಗಳಿಗೆ ಏನೇನು ಬೇಕು ಅದನ್ನೆಲ್ಲ ಅದನ್ನು ಕೂಡ ಕೊಟ್ಟಿದ್ದಾರೆ. ಇನ್ನು GPU ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ ನಮಗೆ NVIDIA ದು G4 RTX 5080 ಗ್ರಾಫಿಕ್ ಕಾರ್ಡ್ ಇದೆ. ಹೆವಿ ಪವರ್ಫುಲ್ ಆಗಿರುವಂತ ಪ್ರೀಮಿಯಂ ಗ್ರಾಫಿಕ್ ಕಾರ್ಡ್. 16 GB VM ನಮಗೆ ಸಿಕ್ತಾ ಇದೆ ಆಯ್ತಾ ಸೋ ನಾವು ಆರಾಮಾಗಿ HDಎಐ ಮುಖಾಂತರ ಎಕ್ಸ್ಟರ್ನಲ್ ಮಾನಿಟರ್ ಕನೆಕ್ಟ್ ಮಾಡ್ಕೊಂಡು 4k ನಲ್ಲೂ ಬೇಕಾದ್ರೆ ನೀವು ಗೇಮ್ ಅನ್ನ ಆಡಬಹುದು 16 GB ವಿರಾಮ್ ಅಂದ್ರೆ ಲೆಕ್ಕ ಹಾಕೊಳ್ಳಿ. ಇದು ಎನ್ವಿಡಿಯi ದು ಬ್ಲಾಕ್ವೆಲ್ ಆರ್ಕಿಟೆಕ್ಚರ್ ನೊಂದಿಗೆ ಬಿಲ್ಡ್ ಆಗಿರುವಂತ ಗ್ರಾಫಿಕ್ ಕಾರ್ಡ್ ಸೋ ಪ್ರೀವಿಯಸ್ ಗ್ರಾಫಿಕ್ ಕಾರ್ಡ್ಗೆ ಕಂಪೇರ್ ಮಾಡ್ಕೊಂಡ್ರೆ 2x ಫಾಸ್ಟರ್ ಪರ್ಫಾರ್ಮೆನ್ಸ್ ಅನ್ನ ನಮಗೆ ಇದರಲ್ಲಿ ಕೊಡುತ್ತೆ ಮತ್ತುಡಿಎಲ್ಎsಎಸ್s 3.5 ಮತ್ತು ರೇಟ್ ಟ್ರೇಸಿಂಗ್ ಎಲ್ಲ ತುಂಬಾ ಇಂಪ್ರೂವಮೆಂಟ್ ಆಗಿದೆ.

ಕೆಲವೊಂದುಎಐ ಪವರ್ಡ್ ರೆಂಡರಿಂಗ್ ಆಪ್ಷನ್ ಎಲ್ಲ ಈ ಸಲ ಈ ಒಂದುಎನ್ವಿಡಿಯ ಜಿಪಿಯು ಮುಖಾಂತರ ಬರ್ತಾ ಇದೆ ಟ್ರಿಪಲ್ ಎ ಗೇಮ್ಸ್ ನೆಲ್ಲ ತುಂಬಾ ಸ್ಮೂತ್ ಆಗಿ ಆರಾಮಾಗಿ ಇದು ರನ್ ಮಾಡುತ್ತೆ ಗೇಮಿಂಗ್ ಟೆಸ್ಟ್ ಅನ್ನ ಮಾಡಿದೀವಿ ಅದರದ್ದು ಫ್ರೇಮ್ ರೇಟ್ ಎಷ್ಟೆಲ್ಲ ಸಿಕ್ತು ಅದನ್ನೆಲ್ಲ ಅದನ್ನು ಕೂಡ ನಾನು ನಿಮಗೆ ಕೊಡ್ತೀನಿ. ಸೊ ನೀವು 4kೆ ಕಂಟೆಂಟ್ ಅನ್ನ ರೆಂಡರ್ ಮಾಡ್ಕೊಂಡು ಲೈವ್ ಸ್ಟ್ರೀಮ್ ಅನ್ನ ಮಾಡ್ಕೊಂಡು ಮಲ್ಟಿಪಲ್ ಟಾಸ್ಕ್ ಅನ್ನ ಒಂದೇ ಸಲ ರನ್ ಮಾಡಿದ್ರು ಕೂಡ ಇದು ಹ್ಯಾಂಡಲ್ ಮಾಡಬಲ್ಲಂತ ಕೆಪ್ಯಾಸಿಟಿನ ಹೊಂದಿರುವಂತ ಲ್ಯಾಪ್ಟಾಪ್ ಸೋ ನಾನು ಫಸ್ಟ್ ಈ ಒಂದು ಲ್ಯಾಪ್ಟಾಪ್ ಅಲ್ಲಿ ಬ್ಲಾಕ್ಮಿತ್ ಉಕಾಂಗ್ ಗೇಮ್ ಅನ್ನ ಟ್ರೈ ಮಾಡಿದ್ವು ಸೋ ವೆರಿ ಹೈಸೆಟ್ಟಿಂಗ್ ನಲ್ಲಿ ನಾವುಡಿಎಲ್ಎಸ್ಎಸ್ ಅನ್ನ ಆನ್ ಮಾಡಕೊಂಡು ರೇಟ್ ರೇಸಿಂಗ್ ಅನ್ನ ಆಫ್ ಮಾಡ್ಕೊಂಡು ಚೆಕ್ ಮಾಡಿದಾಗ ಆವರೇಜ್ ಫ್ರೇಮ್ ರೇಟ್ 104 fpಿs ಆಯ್ತಾ ಸೂಪರ್ ಆರಾಮಾಗಿ ತುಂಬಾ ಸ್ಮೂತ್ ಆಗಿ ಹೆವಿ ಗ್ರಾಫಿಕ್ ಇಂಟೆನ್ಸಿವ್ ಗೇಮ್ ಆಯ್ತಾ 104 fpಿs ವೆರಿ ಹೈ ಸೆಟ್ಟಿಂಗ್ ಅಲ್ಲಿ ಕ್ರೇಜಿ ಮ್ಯಾಕ್ಸಿಮಮ್ 124 fps ಸಿಕ್ತು ನಮಗೆ ನೆಕ್ಸ್ಟ್ಡಿಎಲ್ಎಸ್ಎಸ್ ಅನ್ನ ಆನ್ ಮಾಡ್ಕೊಂಡು ರೇಟ್ ರೇಸಿಂಗ್ ಅನ್ನ ಕೂಡ ಆನ್ ಮಾಡ್ಕೊಂಡಾಗ ನಮಗೆ ಆವರೇಜ್ ಒಂದು 60 58 ರಿಂದ 60 ಫ್ರೇಮ್ಸ್ ಪರ್ ಸೆಕೆಂಡ್ ಸಿಕ್ತು ಸೋ ಮ್ಯಾಕ್ಸಿಮಮ್ ಒಂದು 70 ಫ್ರೇಮ್ಸ್ ಪರ್ ಸೆಕೆಂಡ್ ತಂಕ ಹೋಯ್ತು ಸೋ ಸೊ ಆರಾಮಾಗಿ ವಿತ್ ರೇಟ್ ರೇಸಿಂಗ್ ಕೂಡ ನಾವು ಆರಾಮಾಗಿ ಆಡ್ಕೊಬಹುದು. ನೆಕ್ಸ್ಟ್ ನಾವು ರೆಡ್ ರಿಡೆಂಪ್ಷನ್ ಟು ಗೇಮ್ ಅನ್ನ ಟ್ರೈ ಮಾಡಿದ್ವು ಇದು ಕೂಡ ವೆರಿ ಹೈ ಸೆಟ್ಟಿಂಗ್ ನಲ್ಲಿ ಸೊಡಿಎಲ್ಎಸ್ಎಸ್ ಅಲ್ಟ್ರಾ ಪರ್ಫಾರ್ಮೆನ್ಸ್ ಅನ್ನ ಆನ್ ಮಾಡ್ಕೊಂಡು ನಾವು ಚೆಕ್ ಮಾಡಿದಂಗೆ ಆವರೇಜ್ ಎಫ್ಪಿಎಸ್ ನಮಗೆ 107 ಫ್ರೇಮ್ಸ್ ಪರ್ ಸೆಕೆಂಡ್ ಸಿಕ್ತು ಮ್ಯಾಕ್ಸಿಮಮ್ 175 200 ತಂಕನು ಕೂಡ ಹೋಗುತ್ತೆ ಆಯ್ತಾ ಈಡಿಎಲ್ಎಸ್ಎಸ್ ಅನ್ನ ಆಫ್ ಮಾಡ್ಕೊಂಡ್ರೆ ನಮಗೆ ಫ್ರೇಮ್ ರೇಟ್ ಸ್ವಲ್ಪ ಕಡಿಮೆ ಆಗುತ್ತೆ 86 fpಿs ಆಯ್ತಾ ಸೋ ಈಡಿಎಲ್ಎಸ್ಎಸ್ ಇರೋದ್ರಿಂದ ನಮಗೆ ಒಂದು ರೀತಿ ಎಐ ಮುಖಾಂತರ ಎಕ್ಸ್ಟ್ರಾ ಫ್ರೇಮ್ಸ್ ನಮಗೆ ಕೊಡುತ್ತೆ. ಸೋಎನ್ವಿಡಿಯia ಜಿಪಿಯು ದು ಒಂದು ಪ್ಲಸ್ ಪಾಯಿಂಟ್ ಆಯ್ತಾ ಸೂಪರ್ ವಿಷಯ ಜೊತೆಗೆ ನಾವು ಪ್ರೀಮಿಯರ್ ಪ್ರೋ ನಲ್ಲಿ ಕೆಲವೊಂದು ಎಡಿಟಿಂಗ್ ಅನ್ನ ಕೂಡ ಟ್ರೈ ಮಾಡಿದ್ವು 4k 50 fps 8 ನಿಮಿಷ 32 ಸೆಕೆಂಡ್ ಇದ್ದಂತ ನಮ್ಮ ಟೆಕ್ ನ್ಯೂಸ್ ಆಯ್ತಾ ಸೋ ಇದನ್ನ ನಾವು ಟ್ರೈ ಮಾಡಬೇಕಾದ್ರೆ ಪ್ಲೇಬ್ಯಾಕ್ ಎಲ್ಲ ತುಂಬಾ ಸ್ಮೂತ್ ಆಗಿತ್ತು ಇದನ್ನ ರೆಂಡರ್ ಮಾಡೋದಕ್ಕೆ ಇದು ಎಂಟು ಲೇಯರ್ ಎಡಿಟ್ ಆಗಿದ್ದಂತ ವಿಡಿಯೋ 10 ನಿಮಿಷ 30 ಸೆಕೆಂಡ್ ಟೈಮ್ ತಗೊಂತು ಸೂಪರ್ ವಿಷಯ ಆಯ್ತಾ 4ಕೆ 50 fps ಅನ್ನ ಬರಿ 10 ನಿಮಿಷ 30 ಸೆಕೆಂಡ್ ರೆಂಡರ್ ಮಾಡಿರುವಂತದ್ದು ನನಗೆ ತುಂಬಾ ಇಂಪ್ರೆಸ್ ಮಾಡ್ತು. ಇನ್ನು ಬ್ಯಾಟರಿಗೆ ಬಂತು ಅಂದ್ರೆ 83 ವಾಟ್ ಆರ್ ನ ಬ್ಯಾಟರಿ ಫಾಸ್ಟ್ ಚಾರ್ಜರ್ ಸಹ ಕೊಟ್ಟಿದ್ದಾರೆ 30 ನಿಮಿಷದಲ್ಲಿ 50% ಬ್ಯಾಟರಿ ಚಾರ್ಜ್ ಕೂಡ ಆಗುತ್ತೆ. ಕನೆಕ್ಟಿವಿಟಿಗೆ ಬಂತು ಅಂತಅಂದ್ರೆ ಜಗತ್ತಿನ ಮೊಟ್ಟಮೊದಲ ಒನ್ ಟು ಮೆನಿ ಯುಎಲ್ಎಲ್ ಅಂದ್ರೆ ಅಲ್ಟ್ರಾ ಲೋ ಲೇಟೆನ್ಸಿ ವೈರ್ಲೆಸ್ ಸಿಂಕ್ ಎಲ್ಲಾ ಓಮನ್ ಮತ್ತು ಹೈಪರ್ಎಕ್ಸ್ ಡಿವೈಸ್ ಗಳು ಮೌಸ್ ಆಗ್ಲೇ ಹೇಳ್ತದೆ ಮೌಸ್ ಹೆಡ್ಫೋನ್ಸ್ ಎಲ್ಲದನ್ನು ಕೂಡ ಡೈರೆಕ್ಟ್ ಆಗಿ ಕನೆಕ್ಟ್ ಆಗುತ್ತೆ. ತುಂಬಾ ಕಡಿಮೆ ಲೇಟೆನ್ಸಿ ನಮಗೆ ಸಿಗುತ್ತೆ ಆಯ್ತಾ ಸೋ ಹೈಪರ್ x ಅವರು ಇದಕ್ಕೆ ಸ್ವಲ್ಪ ಅಡಿಷನಲ್ ಆಪ್ಟಿಮೈಸ್ ಅನ್ನ ಕೂಡ ಮಾಡಿದ್ದಾರೆ. ಆ ಇನ್ನು ಕನೆಕ್ಟಿವಿಟಿ ಅದು ಬಿಟ್ಟರೆ ನಮಗೆ ಬ್ಲೂಟೂತ್ 5.4 ಆಗ್ಲೇ ಹೇಳಿದಂಗೆ ವೈಫೈ 7 ಎಲ್ಲ ಸಿಗತಾ ಇದೆ. ಸೊ ಸೀಮ್ಲೆಸ್ ಕನೆಕ್ಟಿವಿಟಿ ನಮಗೆ ಇದರಲ್ಲಿ ಸಿಗುತ್ತೆ. ಸೋ ಇದಿಷ್ಟು ಈ ಒಂದು ಓಮನ್ ಮ್ಯಾಕ್ಸ್ 16 ಲ್ಯಾಪ್ಟಾಪ್ ನ ಬಗ್ಗೆ.

ಅಲ್ಟಿಮೇಟ್ ಗೇಮಿಂಗ್ ಲ್ಯಾಪ್ಟಾಪ್ ಅಂತೀನಿ ಆಯ್ತಾ ಕ್ರೇಜಿ ನನಗಂತೂ ಮೋಸ್ಟ್ ಇಂಪ್ರೆಸ್ ಮಾಡಿದಂತ ಗೇಮಿಂಗ್ ಲ್ಯಾಪ್ಟಾಪ್. ಇನ್ನು ಈ ಓಮನ್ 16 ಲ್ಯಾಪ್ಟಾಪ್ ಗೆ ಬಂತು ಅಂದ್ರೆ ಇದು ಕೂಡ ಅಷ್ಟೇ ಒಳ್ಳೆಯ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿಯನ್ನ ಹೊಂದಿರುವಂತ ಲ್ಯಾಪ್ಟಾಪ್. 2.43 kg ವೆಯಿಟ್ ಇದೆ. ಸದ್ಯಕ್ಕೆ ಎರಡು ಡಿಫರೆಂಟ್ ಕಲರ್ ವೇರಿಯೆಂಟ್ ಅಲ್ಲಿ ಲಾಂಚ್ ಆಗಿದೆ. ಕೀಬೋರ್ಡ್ ಮತ್ತೆ ಲೈಟಿಂಗ್ ಬಂತು ಅಂದ್ರೆ ಇದರಲ್ಲೂ ಕೂಡ RGB ಬ್ಯಾಕ್ ಲೈಟ್ ಇದೆ. ನಾಲಕು ಜೋನ್ ಇಂದು RGB ನಮಗೆ ಸಿಗುತ್ತೆ. ಇದನ್ನ ಕಸ್ಟಮೈಸ್ ಕೂಡ ಮಾಡ್ಕೊಬಹುದು ಓಮನ್ ಲೈಟ್ ಸ್ಟುಡಿಯೋದಲ್ಲಿ. ಮತ್ತು ಓಮನ್ ಗೇಮಿಂಗ್ ಹಬ್ ಅಲ್ಲಿ ನೀವು ಹಾಟ್ ಕೀಸ್ ಅನ್ನ ಬೇಕಾದ್ರೂ ಕಸ್ಟಮೈಸ್ ಮಾಡ್ಕೊಬಹುದು ಮ್ಯಾಕ್ರೋಸ್ ಎಲ್ಲ ಸಿಗತಾ ಇದೆ. ಸೊ ಒಂದು ಕೀ ಪ್ರೆಸ್ ಮಾಡಿದ್ರೆ ಮಲ್ಟಿಪಲ್ ಅಪ್ಲಿಕೇಶನ್ ಗಳು ಮಲ್ಟಿ ಮಲ್ಟಿಪಲ್ ಟಾಸ್ಕ್ ಗಳು ಓಪನ್ ಆಗೋ ರೀತಿ ಬೇಕಾದ್ರೂ ನೀವು ಮಾಡ್ಕೊಬಹುದು. ಇನ್ನು ಡಿಸ್ಪ್ಲೇ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ 16 ಇಂಚಿನ ಕ್ವಾಡ್ ಎಚ್ಡಿ 2k ರೆಸೋಲ್ಯೂಷನ್ ಹೊಂದಿರುವಂತ ಐಪಿಎಸ್ ಡಿಸ್ಪ್ಲೇ ಇದೆ. ಇದು ವೇರಿಯೇಬಲ್ ರಿಫ್ರೆಶ್ ರೇಟ್ ನ್ನ ಹೊಂದಿರುವಂತ ಡಿಸ್ಪ್ಲೇ ಅವಶ್ಯಕತೆ ಇರೋ ಟೈಮ್ಅಲ್ಲಿ 60ಹ ಇಂದ 165 ಹಟ್ಸ್ ತಂಕ ರಿಫ್ರೆಶ್ ರೇಟ್ ಅನ್ನ ಚೇಂಜ್ ಮಾಡ್ಕೊಳ್ಳುತ್ತೆ. ಒಂದು ಲೆವೆಲ್ಗೆ ಬ್ರೈಟ್ ಆಗಿದೆ 400 ಲಿಟ್ಸ್ ಇಂದು ಬ್ರೈಟ್ನೆಸ್ ಮೂರು ಮಿಲಿಸೆಕೆಂಡ್ ಇಂದು ರೆಸ್ಪಾನ್ಸ್ ಟೈಮ್ ಸೇಮ್ ನಮಗೆ ಮ್ಯಾಕ್ಸ್ ಹೆಂಗಿತ್ತು ಅದೇ ಮಿಲಿಸೆಕೆಂಡ್ ನಮಗೆ ಸಿಗುತ್ತೆ 100%ಎಆರ್ಜಿಬಿ ಕಲರ್ ಗಾಮೆಟ್ ಸೋ ಅಕ್ಯುರೇಟ್ ಕಲರ್ಸ್ ನ್ನ ಪ್ರೊಡ್ಯೂಸ್ ಮಾಡುತ್ತೆ. ಇನ್ನು ಆಡಿಯೋಗೆ ಬಂತು ಅಂದ್ರೆ ಇದರಲ್ಲೂ ಕೂಡ ನಮಗೆ ಹೈಪರ್ಎಸ್ ಅವರದು ಆಡಿಯೋ ಟ್ಯೂನಿಂಗ್ ಸಿಗತಾ ಇದೆ. ಸೋ dಟಿಎಸ್ಎ ಅಲ್ಟ್ರಾ ಆಡಿಯೋ ಎಲ್ಲ ಸಪೋರ್ಟ್ ಮಾಡುತ್ತೆ. HP ಅವರದು ಆಡಿಯೋ ಬೂಸ್ಟ್ ಫೀಚರ್ ಎಲ್ಲ ಸಿಗತಾ ಇದೆ. ಮೆಮೊರಿ ಮತ್ತೆ ಸ್ಟೋರೇಜ್ಗೆ ಬಂತು ಅಂದ್ರೆ 24 GBಡಿ 5 rಾಮ್ ಒಂದುಟಿಪಿಸಿಐಜನ್ 4ಎಸ್ಡಿ ನಮಗೆ ಸಿಗತಾ ಇದೆ NVM ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ 14 ಜನರೇಷನ್ಇಟೆಲ್ ಕೋರ್ i7 hx ಸೀರೀಸ್ ನ ಪ್ರೊಸೆಸರ್ ಇದೆ. 16 ಕೋರ್ಗಳು 24 ಥ್ರೆಡ್ ನಮಗೆ ಸಿಗತಾ ಇದೆ. ಬಿಲ್ಟ್ ಇನ್ಎನ್ಪಿಯು ಸಹ ಇದೆ. ಸೋ ಕೋಪೈಲೆಟ್ ಪ್ಲಸ್ ರೆಡಿ ಕೂಡ ನಮಗೆ ಇದರಲ್ಲಿ ಸಿಗತಾ ಇದೆ. ಜಿಪಿಯು ಗೆ ಬಂತು ಅಂದ್ರೆಎನ್ವಿಡಿಯia ದುಜಫೋರ್ಸ್ rtಿx 5050 8ಜb ನಮಗೆ vಿರಾಮ್ ಇದರಲ್ಲಿ ಸಿಗತಾ ಇದೆ. ಸೋಎಐ ಅನೌನ್ಸ್ಡ್ ವರ್ಕ್ ಎಲ್ಲ ತುಂಬಾ ಚೆನ್ನಾಗಿ ಗ್ರಾಫಿಕ್ ಓರಿಯೆಂಟೆಡ್ ವರ್ಕ್ ಎಲ್ಲ ತುಂಬಾ ಚೆನ್ನಾಗಿ ಮಾಡುತ್ತೆ.ಡಿಎಲ್ಎs 3.5 5 ಮತ್ತು ರೇಟ್ ರೇಸಿಂಗ್ ಎಲ್ಲ ನಮಗೆ ಇದರಲ್ಲಿ ಸಿಗತಾ ಇದೆ ಅಪ್ ಟು 170 ವಾಟ್ ತಂಕ ಟಿಪಿಪಿ ನಮಗೆ ಸಿಗತಾ ಇದೆ ಸೋ ಪರ್ಫಾರ್ಮೆನ್ಸ್ ಎಲ್ಲ ಸೂಪರ್ ಆಗಿ ಬರುತ್ತೆ ಸೋ ಯುಎಸ್ ಕೇಸಸ್ ನಾವು ಚೆಕ್ ಮಾಡಿದಂಗೆ ಇದರಲ್ಲಿ ಸೇಮ್ ಬ್ಲಾಕ್ಮಿತ್ ಉಕಾಂಗ ಗೇಮ್ ನ್ನ ಆಡಿದ್ವು ವೆರಿ ಹೈ ಸೆಟ್ಟಿಂಗ್ ಅಲ್ಲಿ ಸೋಡಿಎಲ್ಎಸ್ಎಸ್ ಅನ್ನ ಆನ್ ಮಾಡ್ಕೊಂಡು ಅಲ್ಟ್ರಾ ಪರ್ಫಾರ್ಮೆನ್ಸ್ ನ್ನ ಆನ್ ಮಾಡ್ಕೊಂಡು ರೇಟ್ ರೇಸಿಂಗ್ ನ್ನ ಆಫ್ ಮಾಡ್ಕೊಂಡು ನಾವು ಚೆಕ್ ಮಾಡಿದಂಗೆ 56 fpಿಎಸ್ ನಮಗೆ ಸಿಕ್ತು ನೆಕ್ಸ್ಟ್ಡಿಎಲ್ಎಸ್ಎಸ್ ಅಲ್ಟ್ರಾ ಪರ್ಫಾರ್ಮೆನ್ಸ್ ನ್ನ ನಾವು ಆನ್ ಮಾಡ್ಕೊಂಡು ರೇಟ್ ಟ್ರೇಸಿಂಗ್ ಅನ್ನ ಆನ್ ಮಾಡಿದಂಗೆ ಆವರೇಜ್ ಒಂದು 31 ಫ್ರೇಮ್ಸ್ ಪ ಸೆಕೆಂಡ್ ಆರಾಮಾಗಿ ಪ್ಲೇಯಬಲ್ ಆಯ್ತಾ ಸೋ ಆಡ್ಕೊಬಹುದು 30 fps ಅಂತ ಅಂದ್ರೆ ನೆಕ್ಸ್ಟ್ ನಾವು ಸ್ಪೈಡರ್ ಮ್ಯಾನ್ ರಿಮಾಸ್ಟರ್ಡ್ ಏನಿದೆ ಅದನ್ನ ವೆರಿ ಹೈ ಸೆಟ್ಟಿಂಗ್ ಅಲ್ಲಿ ಟ್ರೈ ಮಾಡಿದ್ವುಡಿಎಲ್ಎಸ್ಎಸ್ ಆನ್ ಮಾಡ್ಕೊಂಡು ರೇಟ್ ರೇಸಿಂಗ್ ಅನ್ನ ಆಫ್ ಮಾಡ್ಕೊಂಡು ಟ್ರೈ ಮಾಡಿದಂಗೆ 110 ಫ್ರೇಮ್ಸ್ ಪರ್ ಸೆಕೆಂಡ್ ನಮಗೆ ಗೇಮ್ ಪ್ಲೇ ಸಿಕ್ತು ನೆಕ್ಸ್ಟ್ ರೇಟ್ ರೇಸಿಂಗ್ ಆನ್ ಮಾಡ್ಕೊಂಡುಡಿ ಎಲ್ಎಸ್ಎಸ್ ನು ಕೂಡ ಆನ್ ಮಾಡ್ಕೊಂಡು ಟ್ರೈ ಮಾಡಿದಂಗೆ 89 ಫ್ರೇಮ್ಸ್ ಪ ಸೆಕೆಂಡ್ ಕಣ್ಣು ಮುಚ್ಚಿಕೊಂಡು ಆರಾಮಾಗಿ ನಾವು ಆಡಬಹುದು ಪ್ರೀಮಿಯರ್ ಪ್ರೋ ನು ಕೂಡ ಅಷ್ಟೇ ನಮಗೆ ಇದರಲ್ಲಿ ಪ್ಲೇಬ್ಯಾಕ್ ಎಲ್ಲ ತುಂಬಾ ಚೆನ್ನಾಗಿ ಬಂತು ಸೋ ಆರಾಮಾಗಿ ಒಂದು 4k 50 fps ಗೇಮ್ ಗಳನ್ನ ಆಡ್ಕೊಬಹುದು ರೆಂಡರಿಂಗ್ ಸ್ವಲ್ಪ ನಿಧಾನ ಅಂತ ಅನ್ನಿಸಬಹುದು ನಿಮಗೆ ಇನ್ನು ಓಮನ್ಎಐ ಫೀಚರ್ ಆ ಒಂದು ಲ್ಯಾಪ್ಟಾಪ್ ಅಲ್ಲಿ ಏನಿತ್ತು ಪ್ರತಿಯೊಂದು ಫೀಚರ್ ಇದರಲ್ಲೂ ಕೂಡ ಸಿಗತಾ ಇದೆ ಅನ್ಲಿಸ್ಟ್ ಮೋಡ್ ಇದರಲ್ಲೂ ಕೂಡ ಇದೆ ಆನ್ ಮಾಡ್ಕೊಂಡ್ರೆ ಅಪ್ ಟು 170 ವಯಾಟ್ ತಂಕ ನಿಮಗೆ ಟಿಪಿಪಿ ಸಿಗುತ್ತೆ ಸೋ ಮ್ಯಾಕ್ಸಿಮಮ್ ಔಟ್ಪುಟ್ ನಿಮಗೆ ಇದರಲ್ಲಿ ಸಿಗುತ್ತೆ ಇದರಲ್ಲೂ ಸೇಮ್ ಓಮನ್ ಗೇಮಿಂಗ್ ಹಬ್ ಸಿಗತಾ ಇದೆ ಸೋ ಮ್ಯಾಕ್ರೋಸ್ ಲೈಟಿಂಗ್ ಪ್ರಸನ್ನು ಕೂಡ ನೀವು ಅದನ್ನ ಅದರಲ್ಲೇ ಕಸ್ಟಮೈಸ್ ಮಾಡ್ಕೊಬಹುದು ಬ್ಯಾಟರಿಗೆ ಬಂತು ಅಂದ್ರೆ 83 ವಾಟ್ ಆರ್ ಇಂದು ಬ್ಯಾಟರಿ ಇದರಲ್ಲೂ ಕೂಡ ಫಾಸ್ಟ್ ಚಾರ್ಜಿಂಗ್ ಇದೆ 30 ನಿಮಿಷ ಚಾರ್ಜ್ ಮಾಡಿದ್ರೆ 50% ಬ್ಯಾಟರಿ ಚಾರ್ಜ್ ಆಗುತ್ತೆ ಕೂಲಿಂಗ್ಗೆ ಬಂತು ಅಂದ್ರೆ ಲಾರ್ಜೆಸ್ಟ್ ಇಂಟರ್ನಲ್ ಫ್ಯಾನ್ ಒಳಗಡೆ ಸಿಗತಾ ಇದೆ ಆಯ್ತಾ ಸೋ ಈ ಡೆಸಿಪೇಷನ್ ತುಂಬಾ ಚೆನ್ನಾಗಿ ಆಗುತ್ತೆ ಗಾಳಿ ಆಡೋದಕ್ಕೆ ಎಲ್ಲಾ ಕಡೆ ಜಾಗವನ್ನ ಕೊಟ್ಟಿದ್ದಾರೆ ಈ ಲ್ಯಾಪ್ಟಾಪ್ ಅನ್ನ ತುಂಬಾ ಕೂಲ್ ಆಗಿ ಇಟ್ಟಿರುತ್ತೆ ಕನೆಕ್ಟಿವಿಟಿ ವೈಫೈ ಸಿಕ್ ನಮಗೆ ಸಿಗತಾ ಇದೆ ಬ್ಲೂಟೂತ್ 5.4 ಸಹ ಕೊಟ್ಟಿದ್ದಾರೆ. ಸೋ ಇಷ್ಟು ಈ ಎರಡು ಲ್ಯಾಪ್ಟಾಪ್ ಗಳ ಬಗ್ಗೆ ನನ್ನ ಒಪಿನಿಯನ್ ನೀವೇನಾದ್ರೂ ಗೇಮರ್ ಆಗಿದ್ದೀರಾ ಅಂದ್ರೆ ಆಗ್ಲೇ ಹೇಳಿದಂಗೆ ಕ್ರಿಯೇಟರ್ ಆಗಿದ್ದೀರಾ ಅಂದ್ರೆ ಅಥವಾ ನಿಮಗೇನೋ ಹೆವಿ ಟಾಸ್ಕ್ ಓರಿಯೆಂಟೆಡ್ ಏನೋ ಪರ್ಫಾರ್ಮೆನ್ಸ್ ಓರಿಯೆಂಟೆಡ್ ಕೆಲಸ ಮಾಡೋದಕ್ಕೆ ಡಿಸೈನ್ ಮಾಡೋದಕ್ಕೆ ಸೊ ಈ ಎರಡು ಲ್ಯಾಪ್ಟಾಪ್ ಗಳು ಕೂಡ ಬೆಲೆಗೆ ಒಂದು ಒಳ್ಳೆ ಆಪ್ಷನ್ ಆಗಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments