ಮೋದಿ ಸರ್ಕಾರದಿಂದ ಐತಿಹಾಸಿಕ ಹೆಜ್ಜೆ ರಸ್ತೆ ಮೇಲೆ 125 ಬಿಲಿಯನ್ ಡಾಲರ್ ಹಣ ಹೈ ಸ್ಪೀಡ್ ರೋಡ್ ವರ್ಲ್ಡ್ ಕ್ಲಾಸ್ ಕ್ವಾಲಿಟಿ 120 ಕಿಲೋಮೀಟ ವೇಗ ತಲೆ ಎತ್ತಲಿದೆ 17ಸ000 ಕಿಲೋಮೀಟರ್ ಹೆದ್ದಾರಿ.
ರಸ್ತೆಗಳು ರೈಲುಗಳು ವಿಮಾನ ನಿಲ್ದಾಣ ಹೀಗೆ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಸುರಿತಿರೋ ಭಾರತ ಈಗ ಮತ್ತೊಂದು ದೊಡ್ಡ ಹೆಜ್ಜೆ ಇಡೋಕೆ ಮುಂದಾಗಿದೆ ಎಲ್ಲ ಇನ್ಫ್ರಾ ಪ್ರಾಜೆಕ್ಟ್ ಗಳ ಫಾದರ್ ಅನ್ನೋ ರೀತಿಯಲ್ಲಿ ಬಿಗ್ ಡ್ಯಾಡಿ ಆಫ್ ಆಲ್ ಇನ್ಫ್ರಾ ಸ್ಕೀಮ್ಸ್ ಅನ್ನೋ ರೀತಿಯಲ್ಲಿ ಬೃಹತ್ ರಸ್ತೆ ನಿರ್ಮಾಣದ ಪ್ಲಾನ್ ಹಾಕಿದೆ ಭರ್ತಿ 125 ಬಿಲಿಯನ್ ಡಾಲರ್ ಅಂದ್ರೆ ಹೆಚ್ಚು ಕಮ್ಮಿ 11 ಲಕ್ಷ ಕೋಟಿ ರೂಪಾಯಿಯನ್ನ ಬರಿ ಹೆದ್ದಾರಿಗೆ ಸುರಿಯೋಕೆ ಮುಂದಾಗಿದೆ. ಸ್ನೇಹಿತರೆ 11 ಲಕ್ಷ ಕೋಟಿ ಅಂದ್ರೆ ಎಷ್ಟು ಗೊತ್ತಾ ನಮ್ಮ ಕರ್ನಾಟಕದ ಬಜೆಟ್ 4ು ಲಕ್ಷ ಕೋಟಿ ಅಂದ್ರೆ ನಮ್ಮ ಇಡೀ ರಾಜ್ಯಕ್ಕೆ ಸಿದ್ದರಾಮಯ್ಯ ಸರ್ಕಾರ ಎರಡುವರೆ ಮೂರು ವರ್ಷದಲ್ಲಿ ಎಷ್ಟು ಖರ್ಚು ಮಾಡುತ್ತೋ ಅಷ್ಟೇ ಪ್ರಮಾಣದ ದುಡ್ಡನ್ನ ಬರಿ ಒಂದು ಸ್ಕೀಮ್ ಮೇಲೆ ಹೂಡಿಕೆ ಮಾಡೋಕೆ ಪ್ಲಾನ್ ಮಾಡಿದ್ದಾರೆ ಅಲ್ದೆ ಇದರಲ್ಲಿ ಹೊಸ ಹೊಸ ಫೀಚರ್ಸ್ ಇರಲಿದ್ದು ಗಂಟೆಗೆ 120 ಕಿಲೋಮೀಟ ವೇಗದಲ್ಲಿ ಸಂಚರಿಸುವ ಹಾಗೆ ಇದನ್ನ ಡೆವಲಪ್ ಮಾಡೋ ಪ್ಲಾನ್ ಟೋಲ್ ವ್ಯವಸ್ಥೆಗೆ ಮತ್ತು ಈ ಹೆದ್ದಾರಿಗೆ ಹಣ ಕಲೆಕ್ಟ್ ಮಾಡೋಕು ಕೂಡ ಹೊಸ ಸಿಸ್ಟಮ್ ತರ್ತಾರೆ ಇದ್ದಾರೆ ಹಾಗಿದ್ರೆ ಬನ್ನಿ ಮೋದಿ ಸರ್ಕಾರ ಮಾಡೋಕೆ ಹೊರಟಿರೋ ಈ ಹೊಸ ಪ್ಲಾನ್ ಯಾವುದು ಈ ಹೊಸ ರಸ್ತೆಯಲ್ಲಿ ಏನೆಲ್ಲ ಇರುತ್ತೆ ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ಈ ಹೆಜ್ಜೆ ಹೊಸ ಮೈಲಿಗಲ್ಲು ಹೇಗಾಗುತ್ತೆ ಉದ್ಯೋಗ ಆರ್ಥಿಕತೆ ವ್ಯಾಪಾರ ಎಲ್ಲಾ ಆಯಾಮಗಳಲ್ಲಿ ಇದು ಯಾಕೆ ಇಂಪಾರ್ಟೆಂಟ್ ಎಲ್ಲವನ್ನ ಕ್ವಿಕ್ ಆಗಿ ನೋಡ್ತಾ ಹೋಗೋಣ.
ಕೇಂದ್ರ ಸರ್ಕಾರದಿಂದ ಬೃಹತ್ ಹೆದ್ದಾರಿ ಪ್ಲಾನ್ ಹೊಸ ರಸ್ತೆಗಳಲ್ಲಿ ವರ್ಲ್ಡ್ ಕ್ಲಾಸ್ ಗುಣಮಟ್ಟ ಸ್ನೇಹಿತರೆ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಈ ಮಾಹಿತಿ ಹೊರಹಾಕಿದ್ದು ಎಕನಾಮಿಕ್ ಟೈಮ್ಸ್ ಮತ್ತು ಬ್ಲೂಮಬರ್ಗ್ ರಿಪೋರ್ಟ್ ಮಾಡಿವೆ ದೇಶದಲ್ಲಿ ಸಂಪರ್ಕ ವ್ಯವಸ್ಥೆಯನ್ನ ಉತ್ತಮಗೊಳಿಸುವುದರ ಭಾಗವಾಗಿ ಮೂಲ ಸೌಕರ್ಯದ ಕ್ವಾಲಿಟಿಯನ್ನ ಹೆಚ್ಚಿಸುವ ಸಲುವಾಗಿ ಈ ಪ್ಲಾನ್ ಮಾಡಲಾಗಿದೆ ಸಧ್ಯ ದೇಶದಲ್ಲಿ 146000 ಕಿಲೋಮೀಟ ಮಾತ್ರ ಹೆದ್ದಾರಿ ಇದ್ದು ಹೈ ಸ್ಪೀಡ್ ರಸ್ತೆಗಳು ಬರಿ 4ರೆಸಾವ ಕಿಲೋಮೀಟ ಅಷ್ಟೇ ಇದೆ ಇದು ಭಾರತದಂತಹ ಬೃಹತ್ ದೇಶಕ್ಕೆ ದೊಡ್ಡ ಮಾರ್ಕೆಟ್ಗೆ ಸಾಕಾಗಲ್ಲ ಚೀನಾ ಈಗ ಆಲ್ರೆಡಿ 180000 ಎಕ್ಸ್ಪ್ರೆಸ್ ವೇ ಹೊಂದಿದ್ದು ಅಮೆರಿಕಾ 75ಸ000 ಕಿಲೋಮೀಟ ಎಕ್ಸ್ಪ್ರೆಸ್ ವೇ ಹೊಂದಿದೆ ಭಾರತದಲ್ಲಿ ಇದು ಜಸ್ಟ್ಆರರಿಂದ 7ಸ000 ಕಿಲೋಮೀಟರ್ ಮಾತ್ರ ಹೀಗಾಗಿ ಎಕ್ಸ್ಪ್ರೆಸ್ ವೇಗಳ ಮಾದರಿಯಲ್ಲೇ ಹೈ ಸ್ಪೀಡ್ ರೋಡ್ಗಳನ್ನ ಹಾಗೋಕೆ ಕೇಂದ್ರ ಸರ್ಕಾರ ಮುಂದಾಗಿದೆ ಇದರ ಅಡಿಯಲ್ಲಿ ದೇಶಾದ್ಯಂತ 10500 ಮೈಲಿ ಅಂದ್ರೆ 17ಸ000 ಕಿಲೋಮೀಟರ್ ರಸ್ತೆ ಹಾಗೋ ಗುರಿ ಇಟ್ಟುಕೊಳ್ಳಲಾಗಿದೆ. ಭರ್ತಿ 11 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗ್ತಾ ಇದ್ದು ದೇಶದಲ್ಲೇ ಅತಿ ದೊಡ್ಡ ಮೂಲ ಸೌಕರ್ಯದ ಪ್ಲಾನ್ ಅಂತ ಬಂಡಿಸಲಾಗುತ್ತಿದೆ. ಜೊತೆಗೆ ಈ ಹೊಸ ಹೆದ್ದಾರಿಯಲ್ಲಿ ಹಲವು ರೀತಿಯ ಫೀಚರ್ಸ್ ಇರಲಿವೆ.
ಮೊದಲಿಗೆ ವೇಗದ ಸಂಚಾರಕ್ಕೆ ಆಧ್ಯತೆ ಕೊಡಲಾಗ್ತಾ ಇದೆ. ಯಾಕಂದ್ರೆ ಟೈಮ್ ಇಸ್ ಮನಿ ಇವತ್ತಿನ ಕಾಲದಲ್ಲಿ ಸಾಮಾನ್ಯವಾಗಿ ಎಕ್ಸ್ಪ್ರೆಸ್ ವೇಗಳಲ್ಲಿ 120 100 ಕಿಲೋಮೀಟ ವೇಗದಲ್ಲಿ ಸಂಚರಿಸೋಕ್ಕೆ ಸಾಧ್ಯ ಇದೆ ಆದರೀಗ ಈ ಹೆದ್ದಾರಿಗಳಲ್ಲೂ ಕೂಡ ನ್ಯಾಷನಲ್ ಹೈವೇಗಳಲ್ಲೂ ಕೂಡ ಅಷ್ಟೇ ಹೈ ಸ್ಪೀಡ್ ಸಂಚಾರಕ್ಕೆ ಅನುವು ಮಾಡಿಕೊಡೋ ರೀತಿಯಲ್ಲಿ ಡಿಸೈನ್ ಮಾಡಿ ಆ ರೀತಿಯೇ ರಸ್ತೆಗಳನ್ನ ನಿರ್ಮಾಣ ಮಾಡೋಕೆ ಪ್ಲಾನ್ ಮಾಡಲಾಗ್ತಿದೆ. ಅಂದ್ರೆ ಗಂಟೆಗೆ 120 km ವೇಗದಲ್ಲಿ ಸಂಚರಿಸೋಕ್ಕೆ ವ್ಯವಸ್ಥೆ ಮಾಡೋ ತರ. ಇದು ಸಾಂಪ್ರದಾಯಿಕ ಹೈವೇ ಗಳಿಗಿಂತ ವಿಭಿನ್ನವಾಗಿರಲಿದ್ದು ಆಕ್ಸೆಸ್ ಕಂಟ್ರೋಲ್ಡ್ ಇರುತ್ತೆ. ಕ್ವಾಲಿಟಿಗೆ ಹೆಚ್ಚು ಫೋಕಸ್ ಮಾಡಲಾಗ್ತಿದೆ ಫಾಸ್ಟ್ ಆಗಿ ಸೇಫ್ ಆಗಿ ಮತ್ತು ಹೆಚ್ಚಿನ ಸಾಮರ್ಥ್ಯ ಇರೋ ರೀತಿಯಲ್ಲಿ ರಸ್ತೆ ನಿರ್ಮಿಸಲಾಗ್ತಾ ಇದೆ ಆಮದು ಮತ್ತು ರಫ್ತು ಉತ್ತೇಜನ ಕೊಡಸಲುವಾಗಿ ಬಂದರು ಏರ್ಪೋರ್ಟ್ ಹಾಗೆ ನಗರಗಳಿಂದ ನಗರಗಳಿಗೆ ಹಳ್ಳಿಗಳಿಂದ ನಗರಗಳಿಗೆ ಬೇಗ ರೀಚ್ ಆಗೋತರ ಕನೆಕ್ಟ್ ಮಾಡಲಾಗ್ತಾ ಇದೆ ಅಷ್ಟೇ ಅಲ್ಲ ಈಗ ಪ್ರಪೋಸ್ ಮಾಡಿರೋ ಪ್ಲಾನ್ನಲ್ಲಿ 40% ಹೆದ್ದಾರಿಗಳು ಆಲ್ರೆಡಿ ಕಾಮಗಾರಿ ಶುರುವಾಗಿ ನಡೀತಾ ಇದೆ ಕನ್ಸ್ಟ್ರಕ್ಷನ್ ಆನ್ ಗೋಯಿಂಗ್ ಆಗ್ತಾ ಇದೆ ಈಗ ಈ ಪ್ರಾಜೆಕ್ಟ್ಗಳು 2030ಕ್ಕೆ ಕಂಪ್ಲೀಟ್ ಕೂಡ ಆಗಲಿದೆ ಆ ರೀತಿ ಟಾರ್ಗೆಟ್ ಹಾಕೊಳ್ಳಲಾಗಿದೆ. ಇನ್ನು ಉಳಿದಿರೋದು 60% ಅದು 2028 ಕ್ಕೆ ಶುರುವಾಗುತ್ತೆ 2033 ಕ್ಕೆ ಮುಕ್ತಾಯಗೊಳ್ಳುತ್ತೆ ಅಂತ ಅಧಿಕಾರಿಗಳು ಟೈಮ್ಲೈನ್ ಹಾಕೊಂಡಿದ್ದಾರೆ ದುಡ್ಡು ಯಾರು ಕೊಡ್ತಾರೆ ಈ ಪ್ರಶ್ನೆ ಬಂದೇ ಬರುತ್ತೆ ಯಾಕಂದ್ರೆ ಎಷ್ಟು ಚಿಕ್ಕ ಅವಧಿಯಲ್ಲಿ ಬರಿ ರಸ್ತೆಗಳಿಗೆ 125 ಬಿಲಿಯನ್ ಡಾಲರ್ ಹಣ ಹಾಕೋದು ಸಣ್ಣ ವಿಚಾರ ಅಲ್ಲ ಸೇನೆಯ ಆಧುನೀಕರಣ ಜನರಿಗೆ ಪಡಿತರ ತಂತ್ರಜ್ಞಾನದ ಮೇಲೆ ಹೂಳಿಕೆ ಹೀಗೆ ಸಾಲು ಸಾಲು ಖರ್ಚಿನ ನಡುವೆ ಎಲ್ಲಾ ಹಣವನ್ನು ತಗೊಂಡು ಹೋಗಿ ರೋಡಿಗೆ ಹಾಕಕಾಗುತ್ತಾ ದುಡ್ಡೆಲ್ಲಿಂದ ಬರುತ್ತೆ ಅನ್ನೋ ಪ್ರಶ್ನೆ ಮಾಡಬಹುದು ಅದಕ್ಕೆ ಕೇಂದ್ರ ಸರ್ಕಾರ ಹೊಸ ದಾರಿ ಹುಡುಕಿದೆ ಈ ಪ್ರಾಜೆಕ್ಟ್ಗೆ ಖಾಸಗಿ ಅವರನ್ನ ಸೆಳೆಯೋಕೆ ಪ್ರಯತ್ನ ಪಡಲಾಗ್ತಿದೆ.
ಹೈಬ್ರಿಡ್ ಮಾದರಿಯಲ್ಲಿ ಮುಂಚೆನೂ ಇದೆ ಇದು ಮಾದರಿ. ಅದನ್ನ ಎಫೆಕ್ಟಿವ್ ಆಗಿ ಬಳಸಿಕೊಂಡು ಹಣ ಕಲೆಕ್ಟ್ ಮಾಡಿ ಹೆದ್ದಾರಿ ಮಾಡೋಕೆ ಪ್ಲಾನ್ ಹಾಕ್ತಿದ್ದಾರೆ. ಇದರಲ್ಲಿ ಎರಡು ರೀತಿಯ ವ್ಯವಸ್ಥೆ. ಮೊದಲನೆದುಬಿಓಟಿ ಮಾಡೆಲ್ ಎರಡನೆದುಹಚ್ಎಎಂ ಮಾಡೆಲ್ಬಿಓಟಿ ಮಾಡೆಲ್ ಅಂದ್ರೆ ಬಿಲ್ಟ್ ಆಪರೇಟ್ ಟ್ರಾನ್ಸ್ಫರ್ ಅಂತ ಕಟ್ಟೋದು ಕೆಲ ಕಾಲ ಆಪರೇಟ್ ಮಾಡಿ ಸುಂಕ ಸಂಗ್ರಹ ಮಾಡೋದು ಆಮೇಲೆ ಸರ್ಕಾರಕ್ಕೆ ಅದನ್ನ ಟ್ರಾನ್ಸ್ಫರ್ ಮಾಡಬಿಡೋದು ರೋಡ್ಸ್ ಅನ್ನ ಸೇಮ್ ಈಗ ನಮ್ಮ ಟೋಲ್ ವ್ಯವಸ್ಥೆಯಲ್ಲಿ ಇದೆಯಲ್ಲ ಹಂಗೆ ವರ್ಕ್ ಆಗೋದು ಇದು ಏನು ಟೋಲ್ ನವರು ಏನ್ ಮಾಡ್ತಾರೆ ಅವರದೊಂದು ಖಾಸಗಿ ಕಂಪನಿ ಇರುತ್ತೆ ಅವರು ರಸ್ತೆ ಹಾಕೋಕೆ ಟೆಂಡರ್ ಪಡ್ಕೊತಾರೆ ರಸ್ತೆ ಹಾಕ್ತಾರೆ ಆಮೇಲೆ 15 ವರ್ಷ 20 ವರ್ಷ ಆ ರೋಡನ್ನ ನ್ನ ಅವರೇ ಕಂಟ್ರೋಲ್ ಮಾಡ್ತಾರೆ ಅವರೇ ಮ್ಯಾನೇಜ್ ಮಾಡ್ತಾರೆ ಟೋಲ್ ಕೂಡ ಅವರೇ ಕಲೆಕ್ಟ್ ಮಾಡ್ತಾರೆ ಅವರು ಹೂಡಿರೋ ಹಣ ಮತ್ತು ಲಾಭ ಎಲ್ಲ ಬಂದಮೇಲೆ ಸರ್ಕಾರಕ್ಕೆ ವಾಪಸ್ ಬಿಟ್ಟು ಹೋಗ್ತಾರೆ. ಇಲ್ಲೂ ಕೂಡ ಹಾಗೆ ಮಾಡಲಾಗುತ್ತೆ ಬಿಓಟಿ ಯಲ್ಲಿ 15% ಗಿಂತ ಹೆಚ್ಚಿನ ರಿಟರ್ನ್ಸ್ ಇರೋ ರಸ್ತೆಗಳನ್ನ ಅಂದ್ರೆ ಜಾಸ್ತಿ ಜನ ಓಡಾಡಿ ಹೆಚ್ಚು ಟೋಲ್ ಕಲೆಕ್ಟ್ ಆಗೋ ರಸ್ತೆಗಳನ್ನ ಖಾಸಗಿ ಅವರಿಗೆ ಬಿಟ್ಟಕೊಡ್ತಾರೆ. ಅಲ್ಲಿ ಈ ಬಿಓಟಿ ಮಾಡೆಲ್ ಬಳಸಿ ರೋಡ್ ಮಾಡಿಸಿಕೊಳ್ತಾರೆ ಅವರ ಹತ್ರ. ಇದು ಕಂಪ್ಲೀಟ್ ಆಗಿ ಖಾಸಗಿ ಹೂಡಿಕೆ.
ಆದ್ರೆ 15% ಗಿಂತ ಕಡಿಮೆ ರಿಟರ್ನ್ಸ್ ಬರೋ ರೋಡ್ಗಳಲ್ಲಿ hಚ್ಎಎ ಮಾಡೆಲ್ ಬಳಸಲಾಗುತ್ತೆ. ಇನ್ಫ್ಯಾಕ್ಟ್ ಈ 17,000 ಕಿಲೋಮೀಟ ರಸ್ತೆಯಲ್ಲಿ ಈ ಮಾಡೆಲ್ ಜಾಸ್ತಿ ಇರೋದು ಹೆಚ್ಎ ಏನ ಹಂಗಂದ್ರೆ ಇದರ ಫುಲ್ ಫಾರ್ಮ್ ಹೈಬ್ರಿಡ್ ಅನ್ಯುಯಿಟಿ ಮಾಡೆಲ್ ಸರ್ಕಾರ ಮತ್ತು ಖಾಸಗಿ ಇಬ್ಬರು ಸೇರಿ ಈ ಪ್ರಾಜೆಕ್ಟ್ಗೆ ದುಡ್ಡು ಹಾಕ್ತಾರೆ. ಸರ್ಕಾರ 40% ಫಂಡ್ ಮಾಡುತ್ತೆ. ಉಳಿದ 60% ಪ್ರೈವೇಟ್ ನವರು ಹಾಕ್ತಾರೆ. ಇನ್ನು ಇಬ್ಬರು ಈ ಹೈವೇ ಹಾಕಿದ ನಂತರ ಇದರ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಹೋಗುತ್ತೆ. ಖಾಸಗಿಯವರು ತಾವು ಹೂಡಿರುವ ಹಣಕ್ಕೆ ರೆಗ್ಯುಲರ್ ಫಿಕ್ಸೆಡ್ ಪೇಮೆಂಟ್ಸ್ ಮೂಲಕ ಹಣವನ್ನ ಪಡೀತಾರೆ. ಅಂದ್ರೆ ಇಬ್ಬರು ಸೇರಿ ಕಟ್ಟಿ ಆಮೇಲೆ ಒಬ್ಬರಿಗೆ ಇದನ್ನ ಹಸ್ತಾಂತರ ಮಾಡಿ 15 20 ವರ್ಷಗಳ ಕಾಲ ಒಂದು ಒಪ್ಪಂದ ಮಾಡಿಕೊಳ್ತಾರೆ. ಸರ್ಕಾರದಿಂದ ವರ್ಷಕ್ಕೆ ಇಷ್ಟು ಕೋಟಿ ಅಂತ ಖಾಸಗಿ ಕಂಪನಿಗಳು ಹಣವನ್ನ ರಿಕವರ್ ಮಾಡ್ಕೊಳ್ತಾ ಹೋಗ್ತಾರೆ. ಈ ಹಣಕ್ಕೆ ಸರ್ಕಾರ ಬಡ್ಡಿ ಕೂಡ ಕಟ್ಟಬೇಕು. ಇಂತ ರೋಡ್ಗಳಲ್ಲಿ ರೆವಿನ್ಯೂ ಕಲೆಕ್ಷನ್ ಇರಲ್ಲ. ಖಾಸಗಿಯವರು ಸರ್ಕಾರ ಯಾರು ಟೋಲ್ ಕಲೆಕ್ಟ್ ಮಾಡಲ್ಲ. ಟೋಲ್ ರಹಿತ ಪ್ರಯಾಣ ಮಾಡೋಕೆ ಸರ್ಕಾರ ಈತರ ಈ ರೀತಿಯ ರೋಡ್ಗಳನ್ನ ಕೂಡ ತಗೊಂಡು ಬರ್ತಾ ಇದೆ. ಹಣ ಹೋಡೋದು ಯಾರು ಯಾವ ಖಾಸಗಿ ಕಂಪನಿಗಳು ಹೂಡಿಕೆ ಮಾಡ್ತವೆ ಅನ್ನೋದನ್ನ ಇನ್ನು ಬಹಿರಂಗ ಮಾಡಿಲ್ಲ. ಆದರೆ ವಿದೇಶಿ ಕಂಪನಿಗಳು ಅಂದ್ರೆ ಕೆನಡಾದ ಬ್ರೂಕ್ಫೀಲ್ಡ್ ಅಸೆಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಅಮೆರಿಕದ ಬ್ಲಾಕ್ ಸ್ಟೋನ್ ಐಎನ್ಸಿ ಆಸ್ಟ್ರೇಲಿಯಾದ ಮೆಕ್ವೇರಿ ಗ್ರೂಪ್ ಲಿಮಿಟೆಡ್ ಹಾಗೆ ಕೆನಡಾ ಪೆನ್ಶನ್ ಪ್ಲಾನ್ ಇನ್ವೆಸ್ಟ್ಮೆಂಟ್ ಬೋರ್ಡ್ ದುಡ್ಡು ಹಾಕೋಕೆ ರೆಡಿ ಆಗಿದ್ದಾರೆ ಅಂತ ರಿಪೋರ್ಟ್ಸ್ ಹೇಳ್ತಿವೆ ಅತ್ತ ಅದಾನಿ ಗ್ರೂಪ್ ಕೂಡ ಸುಮಾರು 18.4 4 ಬಿಲಿಯನ್ ಡಾಲರ್ ನಷ್ಟು ಇನ್ಫ್ರಾ ಮೇಲೆ ಹೂಡಿಕೆ ಮಾಡೋದಾಗಿ ಅವರು ಕೂಡ ಹೇಳಿದ್ದಾರೆ ಭಾರತದಲ್ಲಿ ಇನ್ಫ್ರಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗ್ರೋತ್ ಕಾಣಿಸ್ತಾ ಇದೆ ಹೋಳಿಕೆದಾರರು.
ಡೊಲೈಟ್ ಇಂಡಿಯಾ ಅಂದಾಜಿನ ಪ್ರಕಾರ ಇನ್ನು ಮೂರು ವರ್ಷಗಳ ಒಳಗೆನೆ ಭಾರತ ಇನ್ಫ್ರಾ ಕ್ಷೇತ್ರಕ್ಕೆ ನೂರಾರು ಬಿಲಿಯನ್ ಡಾಲರ್ ಹಾಕೋ ಲೆಕ್ಕಾಚಾರ ಇದೆ. ಸರ್ಕಾರದ ಪಾಲಿಸಿಗಳು ಡಿಮ್ಯಾಂಡ್ಗೆ ಅನುಗುಣವಾಗಿ ಮೂಲ ಸೌಕರ್ಯ ಡೆವಲಪ್ ಮಾಡಲಾಗ್ತಿದೆ. ಭಾರತ ಈ ವರ್ಷ ಒಂದರಲ್ಲೇ ಮೂರು ಲಕ್ಷ ಕೋಟಿ ರೂಪಾಯಿಗಳನ್ನ ಹೈವೇ ಮತ್ತು ರೋಡ್ಗಳಿಗೆ ಸುರಿಯೋ ಪ್ಲಾನ್ ಹಾಕಿದೆ ಇಯರ್ ಆನ್ ಇಯರ್ ಗ್ರೋಥ್ 21% ಏರಿಕೆ ಆಗ್ತಿದೆ ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಖಾಸಗಿ ಹಣ ಹರಿದು ಬರಬಹುದು ಅನ್ನೋ ನಿರೀಕ್ಷೆ ಇದೆ ಅಭಿವೃದ್ಧಿಯಲ್ಲಿ ಹೊಸ ಮೈಲುಗಲ್ಲು ಇನ್ನು ಅನ್ಕೊಂಡ ವೇಗದಲ್ಲಿ ಮತ್ತು ಅನ್ಕೊಂಡ ರೀತಿಯಲ್ಲಿ ರಸ್ತೆಗಳು ನಿರ್ಮಾಣ ಆದರೆ ಖಂಡಿತ ದೇಶದ ಅಭಿವೃದ್ಧಿಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಸಿಗುತ್ತೆ ಯಾಕಂದ್ರೆ ಕೆಲವೇ ವರ್ಷಗಳಲ್ಲಿ 25 ಬಿಲಿಯನ್ ಡಾಲರ್ ಹಣ ಸುರಿತಾ ಇದ್ದಾರೆ ಇದರಿಂದ ಸಾಕಷ್ಟು ಷ್ಟು ಕ್ಷೇತ್ರಗಳಿಗೆ ಬೂಸ್ಟ್ ಸಿಗುತ್ತೆ ಮೊದಲನೆದಾಗಿ ರಸ್ತೆ ನಿರ್ಮಾಣದಿಂದಲೇ ಸಾವಿರಾರು ಕಾರ್ಮಿಕರಿಗೆ ಕೆಲಸ ಸಿಗುತ್ತೆ ಎರಡನೆದು ರಸ್ತೆ ಸಂಪರ್ಕ ಸಿಕ್ಕಿದ್ರೆ ಅಲ್ಲಿ ಕಂಪನಿಗಳು ಕೈಗಾರಿಕೆ ಕಡುತ್ತವೆ ಅಕ್ಕಪಕ್ಕ ಮಾರುಕಟ್ಟೆಗಳು ಬೆಳಿತವೆ ಅದರಿಂದಲೂ ಉದ್ಯೋಗಾವಕಾಶ ಸಿಗುತ್ತೆ ಹಾಗೆ ಆರ್ಥಿಕ ಚಟುವಟಿಕೆ ವೇಗ ಪಡ್ಕೊಳ್ಳೋಕು ಸಾಧ್ಯ ಆಗುತ್ತೆ.
ರಸ್ತೆಗಳನ್ನ ದೇಶದ ಅಭಿವೃದ್ಧಿಯ ಇಂಜಿನ್ಗಳು ಅಂತ ಕರೀತಾರೆ ಇವತ್ತು ಚೀನಾ ಅಮೆರಿಕದಂತಹ ದೇಶಗಳು ಮುಂದುವರೆಯೋಕೆ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸೋಕೆ ರಸ್ತೆಗಳು ಮೇನ್ ಕಾರಣ ಚೀನಾ ನ ಸಕ್ಸೆಸ್ ನಲ್ಲಂತೂ ರಸ್ತೆಗಳದ್ದು ತುಂಬಾ ದೊಡ್ಡ ಪಾತ್ರ ಇದೆ ಅವರಂತೂ ಅವಶ್ಯಕತೆಗಿಂತ ಜಾಸ್ತಿ ರೋಡ್ ಹಾಕಿ ಹಾಕಿ ಹಾಕಿಟ್ಟಿದ್ದಾರೆ ಚಟಕ ಹಾಕಿದಂಗೆ ಆ ಲೆವೆಲ್ಗೆ ಯೂಸ್ ಆಗದೆ ಇರೋ ಲೆವೆಲ್ಗೆ ಅಷ್ಟು ರೋಡ್ ಎಲ್ಲ ಮಾಡಿಟ್ಟಿದ್ದಾರೆ ಆ ಲೆವೆಲ್ಗೆ ಮಾಡದಿದ್ರೂ ಕೂಡ ನಮಗೆ ಅವಶ್ಯಕತೆಗೆ ತಕ್ಕಷ್ಟಾದ್ರೂ ಕೂಡ ನಾವು ಮಾಡ್ಕೊಳ್ಳೇಬೇಕಲ್ಲ ಸ್ನೇಹಿತರೆ ಸೋ ಭಾರತ ಕೂಡ ಅಭಿವೃದ್ಧಿ ಆಗಬೇಕು ರಫ್ತು ಹೆಚ್ಚಾಗಬೇಕು ಕನೆಕ್ಟಿವಿಟಿ ಬೆಳಿಬೇಕು ಆರ್ಥಿಕತೆ ವೇಗವನ್ನ ಪಡ್ಕೋಬೇಕು ಅಂದ್ರೆ ಕನೆಕ್ಟಿವಿಟಿಯಲ್ಲೂ ಕೂಡ ವೇಗ ಚೆನ್ನಾಗಿ ಆಗಬೇಕು ಉತ್ತಮ ರಸ್ತೆಗಳು ಬೇಕು ಈ ಕನೆಕ್ಟಿವಿಟಿಯಲ್ಲಿ ಟೈಮ್ ಸೇವ್ ಆಗಬೇಕು ಟೂರಿಸ್ ಕೂಡ ಇಂಪ್ರೂವ್ ಆಗುತ್ತೆ ಸುರಕ್ಷಿತ ಮಾನದಂಡಗಳನ್ನ ಪಾಲಿಸಿದರೆ ಅಪಘಾತಗಳು ಕೂಡ ಕಮ್ಮಿ ಆಗ್ತವೆ ಸೈಂಟಿಫಿಕ್ ಆಗಿ ರೋಡ್ಗಳನ್ನ ಮಾಡಿದ್ರೆ ಜನ ಕೂಡ ಫಾಲೋ ಮಾಡಿದ್ರೆ ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ದೇಶದ ಅಭಿವೃದ್ಧಿಗೆ ಕನ್ನಡಿ ಹಿಡಿದ ರೀತಿ ಇನ್ಫ್ರಾ ಡೆವಲಪ್ಮೆಂಟ್ ಅಂತ ಹೇಳಿದ್ರೆ ಅದೇ ಕಾರಣಕ್ಕೆ 11 ಲಕ್ಷ ಕೋಟಿ ರೂಪಾಯಿನ ಮೆಗಾ ಪ್ಲಾನ್ ಅನ್ನ ಅನೌನ್ಸ್ ಮಾಡಲಾಗಿದೆ.