ಭಾರತ ಅಮೆರಿಕ ನಡುವೆ ಸುಂಕ ಸಮರ ನಡೀತಾ ಇದೆ ಮತ್ತೊಂದು ಕಡೆ ಚೀನಾ ಎಲಿಫೆಂಟ್ ಡ್ರಾಗನ್ ಒಟ್ಟಿಗೆ ಡ್ಯಾನ್ಸ್ ಮಾಡೋಣ ಬನ್ನಿ ಅಂತ ಕರೀತಿದ್ದಾರೆ ಇದರ ನಡುವೆ ಚೀನಾ ಜೊತೆ ವಿರೋಧ ಕಟ್ಕೊಂಡಿರೋ ತೈವಾನ್ ಭಾರತಕ್ಕೆ ಬಿಗ್ ಆಫರ್ ನೀಡಿದೆ ನಮ್ಮ ಬಳಿ ಟೆಕ್ನಾಲಜಿ ಇದೆ ನಿಮ್ಮ ಬಳಿ ಖನಿಜಗಳಿದೆ ಬನ್ನಿ ಒಟ್ಟಿಗೆ ಸೇರಿ ಭವಿಷ್ಯ ನಿರ್ಮಾಣ ಮಾಡೋಣ ಸೆಮಿಕಂಡಕ್ಟರ್ ಕೋಟೆಯನ್ನ ಗೆಲ್ಲೋಣ ಅಂತ ತೈವಾನ್ ನೇರ ಆಹ್ವಾನ ಕೊಟ್ಟಿದೆ. ಜಾಗತಿಕ ಟೆಕ್ನಾಲಜಿ ಮತ್ತು ರೇರ್ ಅರ್ಥ್ ಸಮೀಕರಣವನ್ನೇ ಬದಲಾಯಿಸಬಲ್ಲ ಮಹಾಮೈತ್ರಿಗೆ ಕರೆ ಕೊಟ್ಟಿದೆ. ಹಾಗಿದ್ರೆ ಭಾರತಕ್ಕೆದು ಗೋಲ್ಡನ್ ಅಪೋರ್ಚುನಿಟಿನ ಚೀನಾ ಹಣಿಯೋಕೆ ಒಳ್ಳೆ ಅವಕಾಶನ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈ ಜೋಡಿ ಧೂಳೆಬ್ಬಿಸಬಹುದಾ ಅಷ್ಟಕ್ಕೂ ತೈವಾನ್ ಭಾರತದೊಂದಿಗೆ ಕೈ ಜೋಡಿಸೋಕೆ ಮುಂದಾಗಿರೋದು ಯಾಕೆ ಈ ಆಫರ್ಗೆ ಒಪ್ಪಿಕೋಬೇಕಾ ಎಲ್ಲವನ್ನ ನೋಡ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿ. ಭಾರತದ ಖನಿಜಕ್ಕೆ ತೈವಾನ್ ಆಫರ್ ಎಸ್ ದಿಲ್ಲಿ ನಡೆದ ತೈವಾನ್ ಎಕ್ಸ್ಪೋ 2025 ನಲ್ಲಿ ರಿಪಬ್ಲಿಕ್ ಆಫ್ ಚೈನಾ ಆರ್ಓಸಿ ಅಂದ್ರೆ ತೈವಾನ್ ಇಂತ ಒಂದು ಆಫರ್ ಇಟ್ಟಿದೆ ತೈವಾನ್ನ ಟೈಟ್ರಾ ಅಂದ್ರೆ ಬಾಹ್ಯ ವ್ಯಾಪಾರ ಅಭಿವೃದ್ಧಿ ಮಂಡಳಿಯ ಉಪನಿರ್ದೇಶಕ ಕೆವೆನ್ ಚೆಂಗ್ ಭಾರತ ತೈವಾನ್ ಸಂಬಂಧಕ್ಕೆ ಹೊಸ ದಿಕ್ಕನ್ನೇ ಕೊಡು ಹೇಳಿಕೆ ಕೊಟ್ಟಿದ್ದಾರೆ ಎಲೆಕ್ಟ್ರಿಕ್ ವಾಹನಗಳಿಂದ ಹಿಡಿದು ನವೀಕರಿಸಬಹುದಾದ ಇಂಧನ ಮತ್ತು ರಕ್ಷಣಾ ಉತ್ಪಾದನೆವರೆಗೆ ನಮ್ಮ ಹೈಟೆಕ್ ಕೈಗಾರಿಕೆಗಳಿಗೆ ಬೇಕಾದ ಅಪರೂಪದ ಖನಿಜಗಳನ್ನ ಭಾರತದಿಂದ ಪಡೆಯೋಕೆ ನಾವು ಉತ್ಸುಕರಾಗಿದ್ದೇವೆ.
ಈ ಉತ್ಪನ್ನ ತಯಾರಿಸುವ ಅತ್ಯಾಧುನಿಕ ತಂತ್ರಜ್ಞಾನ ನಮ್ಮಲ್ಲಿದೆ ಆದರೆ ಅದಕ್ಕೆ ಬೇಕಾದ ಕಚ್ಚ ವಸ್ತುಗಳು ಭಾರತದಲ್ಲಿವೆ ಹೀಗಾಗಿ ನಾವು ಒಟ್ಟಾಗಿ ಕೆಲಸ ಮಾಡಿದ್ರೆ ಇದು ಎರಡು ದೇಶಗಳ ಆರ್ಥಿಕತೆಗೆ ವಿನ್ ವಿನ್ ಸನ್ನಿವೇಶ ಅಂತ ಹೇಳಿಕೆ ಕೊಟ್ಟಿದ್ದಾರೆ ಈ ಮೂಲಕ ಸೆಮಿಕಂಡಕ್ಟರ್ ಕ್ಷೇತ್ರದ ಬ್ಯಾಲೆನ್ಸ್ ಅನ್ನೇ ಕಂಪ್ಲೀಟ್ ಚೇಂಜ್ ಮಾಡುವ ಪ್ರಸ್ತಾವನೆಯನ್ನ ಮುಂದಿಟ್ಟಿದ್ದಾರೆ ಯಾಕಂದ್ರೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಮತ್ತು ತೈವಾನ್ ಎರಡಕ್ಕೂ ಅಷ್ಟು ಶಕ್ತಿ ಇದೆ ಭಾರತದಲ್ಲಿ ರಾಶಿ ರಾಶಿ ರೇರ್ ಅರ್ಥ್ ಸ್ನೇಹಿತರೆ ತೈವಾನ್ಗೆ ಭಾರತದ ಮೇಲೆ ಇಷ್ಟೊಂದು ಇಂಟರೆಸ್ಟ್ ಬರೋಕೆ ಕಾರಣ ಭಾರತದ ರೇರ್ ಅರ್ಥ್ ಸಂಪತ್ತು ಭಾರತ ರೇರ್ ಅರ್ಥ್ಸ್ ಅಲ್ಲಿ ಚೀನಾದಷ್ಟು ಶ್ರೀಮಂತ ದೇಶ ಅಲ್ಲೇ ಇರಬಹುದು ಆದರೆ ಭಾರತದಲ್ಲಿರುವ ಅಪರೂಪದ ಖನಿಜ ಕಮ್ಮಿ ಏನಲ್ಲ ಕೇರಳ ತಮಿಳುನಾಡು ಆಂಧ್ರ ಒಡಿಸಾ ಪಶ್ಚಿಮ ಬಂಗಾಳ ಗೋವಾ ಮಹಾರಾಷ್ಟ್ರ ಹೀಗೆ ಭಾರತದ ಕರಾವಳಿಯಲ್ಲಿ ಹೆಚ್ಚಿನ ಕಡೆ ರೇರ್ ಅರ್ಥ್ ರಾಶಿ ರಾಶಿಯಾಗಿದೆ ಆಟೋಮೊಬೈಲ್ ಮತ್ತು ಗ್ಲಾಸ್ ಇಂಡಸ್ಟ್ರಿಯಲ್ಲಿ ಬಳಸೋ ಸೀರಿಯಂ 32 ಲಕ್ಷ ಟನ್ ಗಳಷ್ಟಿದೆ. ಕ್ಯಾಮೆರಾ ಮತ್ತು ಟೆಲಿಸ್ಕೋಪ್ ಗ್ಲಾಸ್ ನಲ್ಲಿ ಉಪಯೋಗಿಸೋ ಲಾಂಥನಂ 17 ಲಕ್ಷ ಟನ್ ಗಳಷ್ಟು ಬಿದ್ದಿದೆ. ಇನ್ನು ವಿಂಡ್ ಟರ್ಬೈನ್ ಜನರೇಟರ್, ಹಾರ್ಡ್ ಡಿಸ್ಕ್ ಡ್ರೈವ್, ಹೆಡ್ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಗೆ ಬಹಳ ಇಂಪಾರ್ಟೆಂಟ್ ಆದ ನಿಯೋಡಿಮಿಯಂ 12 ಲಕ್ಷ ಟನ್ ಇದೆ. ಇದೇ ರೀತಿ ಹೈ ಸ್ಟ್ರೆಂತ್ ಮ್ಯಾಗ್ನೆಟ್ ಮತ್ತು ಏರ್ ಕ್ರಾಫ್ಟ್ ಟರ್ಬೈನ್ ತಯಾರಿಕೆಗೆ ಬೇಕಾಗಿರೋ ಪ್ರೇಸಿಯೋಡಿಮಿಯಂ 3 ಲಕ್ಷ ಟನ್ ಇದೆ ಇನ್ನು ನ್ಯೂಕ್ಲಿಯರ್ ಉಪಕರಣಗಳಲ್ಲಿ ಬಳಸೋ ಸಮೇರಿಯಂ ಇದು ಕೂಡ ಹೇರಳವಾಗಿದೆ ಎಲ್ಲ ಸೇರಿ ಇಂಡಿಯಾ ಬ್ರಾಂಡ್ ಈಕ್ವಿಟಿ ಫೌಂಡೇಶನ್ ಪ್ರಕಾರ ಭಾರತದಲ್ಲಿ ಬರೋಬರಿ 6 9 ದಶಲಕ್ಷ ಮೆಟ್ರಿಕ್ ಟನ್ ಗಳಷ್ಟು ಅಪರೂಪದ ಖನಿಜ ನಿಕ್ಷೇಪ ಇದೆ ಇದು ಜಗತ್ತಲ್ಲೇ ಮೂರನೇ ಅತಿ ದೊಡ್ಡ ನಿಕ್ಷೇಪ ಚೈನಾ ಮತ್ತು ಬ್ರೆಜಿಲ್ ಬಿಟ್ಟರೆ ಈ ಪಟ್ಟಿಯಲ್ಲಿ ಭಾರತವೇ ಟಾಪ್ನಲ್ಲಿರೋದು ಆದರೆ ದುರದೃಷ್ಟ ವಶಾತ ಇಷ್ಟೆಲ್ಲ ಸಂಪತ್ತಿದ್ದರೂ ಕೂಡ ಭಾರತ ತನ್ನ ಈ ಅಪಾರ ಸಂಪನ್ಮೂಲವನ್ನ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದೆ ಒಂದುವೇಳೆ ಇದನ್ನ ಸರಿಯಾಗಿ ಬಳಸಿಕೊಂಡರೆ ಈ ನಿರ್ಣಾಯಕ ಖನಿಜವನ್ನ ಜಗತ್ತಿಗೆ ಪೂರೈಸುವ ದೊಡ್ಡ ಪವರ್ ಆಗಿ ಭಾರತ ಹೊರಹೊಂಬಹುದು.
ಆದರೆ ಬಳಸಿಕೊತಾ ಇಲ್ಲ ಅದಕ್ಕೆ ಕಾರಣ ಅದನ್ನ ಪ್ರೋಸೆಸ್ ಮಾಡುವ ಟೆಕ್ನಾಲಜಿ ನಮ್ಮ ಹತ್ರ ಇಲ್ಲ ಅಷ್ಟು ಕಷ್ಟಪಟ್ಟು ನಾವು ಗಳಿಸಿಕೊಂಡಿಲ್ಲ ಹೀಗಾಗಿ ಬಟ್ ತೈವಾನ್ ಹತ್ರ ಇದೆ ಈ ಸಾಮರ್ಥ್ಯ ಏನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಂಡಮಾನ್ ಗೆ ಟ್ರಿಪ್ ಅನ್ನ ಆಯೋಜನೆ ಮಾಡಿದೆ ಆಫರ್ ಪ್ರೈಸ್ ಕೇವಲ 51700 ರೂಪಯ ಮಾತ್ರ ಅಂಡಮಾನ್ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು ಈ ಪ್ಯಾಕೇಜ್ ನಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಇಷ್ಟೇ ಆಲ್ ಮೇಲ್ಸ್ ಸೆಲ್ಯುಲರ್ ಜೈಲ್ ಲೈಟ್ ಹ್ಯಾಂಡ್ ಸೌಂಡ್ ಶೋ ಹಾವ್ಲಾಕ್ ಐಲ್ಯಾಂಡ್ ಚೂರ್ ಬರ್ತಂಗ್ ಐಲ್ಯಾಂಡ್ ಟೂರ್ ಲೈಮ್ ಸ್ಟೋನ್ ಕೇವ್ ಎಲಿಫೆಂಟ್ ಬೀಚ್ ಟೋರ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಪ್ರೈವೇಟ್ ಫೇರಿ ಟಿಕೆಟ್ಸ್ 247 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಎಲ್ಲ ಇರುತ್ತೆ ಹೊರಡೋ ದಿನ 10 ನವೆಂಬರ್ 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನು ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಸೆಮಿಕಂಡಕ್ಟರ್ ಟೆಕ್ ಕಿಂಗ್ ತೈವಾನ್ ಎಸ್ ಸ್ನೇಹಿತರೆ ಪುಟಾಣಿ ರಾಷ್ಟ್ರವಾದ್ರು ತೈವಾನ್ ವಿಶ್ವದ ಲೀಡಿಂಗ್ ಸೆಮಿಕಂಡಕ್ಟರ್ ತಯಾರಕಾರ ರಾಷ್ಟ್ರ ಜಗತ್ತಿನ ಸುಮಾರು 60% ನಷ್ಟು ಸೆಮಿಕಂಡಕ್ಟರ್ ಗಳನ್ನ ತೈವಾನ್ ಒಂದೇ ಉತ್ಪಾದಿಸುತ್ತೆ. ಅದರಲ್ಲೂ ಚಿಪ್ ತಯಾರಿಕೆಯಲ್ಲಿ ತೈವಾನ್ಗೆ ಅಮೆರಿಕ ಚೀನಾ ಕೂಡ ಸರಿಸಾಟಿ ಇಲ್ಲ ಎಐ ಆಕ್ಸಲರೇಟರ್ ಗಳಿಂದ ಹಿಡಿದುಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ವರೆಗೆಸೆವೆನ್ ನ್ಯಾಯಾನೋಮೀಟರ್ ನಿಂದ ಹಿಡಿದು 3 ನನೋಮೀಟರ್ ವರೆಗೆ ಎಲ್ಲಾ ರೀತಿಯ ಅತ್ಯಾಧುನಿಕ ಚಿಪ್ ಅನ್ನ ತಯಾರಿಸುತ್ತಾರೆ ಡಿಸೈನಿಂಗ್ ಟೆಸ್ಟಿಂಗ್ ಪ್ಯಾಕೇಜಿಂಗ್ ಹೀಗೆ ಎಲ್ಲದನ್ನ ತಾನೇ ಮಾಡುತ್ತೆ ಎಂಡ್ ಟು ಎಂಡ್ ಸೆಮಿಕಂಡಕ್ಟರ್ ಈಕೋಸಿಸ್ಟಮ ಅನ್ನ ಹೊಂದಿದೆ ಈ ಕ್ಷೇತ್ರದಲ್ಲಿ ಚೀನಾ ಅಮೆರಿಕದಂತಹ ಮದಗಜಗಳು ಕೂಡ ಪುಟಾಣಿ ತೈವಾನ್ ಮೇಲೆ ಡಿಪೆಂಡ್ ಆಗಿವೆ ಅಮೆರಿಕಾ ಪ್ರತಿವರ್ಷ 10ರಿಂದ 12 ಬಿಲಿಯನ್ ಡಾಲರ್ ಮೌಲ್ಯದ ಸೆಮಿಕಂಡಕ್ಟರ್ ನ ತೈವಾನ್ ನಿಂದ ಆಮದು ಮಾಡಿಕೊಳ್ಳುತ್ತೆ. ತೈವಾನ್ ಇಲ್ಲ ಅಂದ್ರೆ appಪಲ್ ಎನ್ವಿಡಿಯಾ ಕ್ವಾಲ್ಕಮ ನಂತಹ ಅಮೆರಿಕದ ಟೆಕ್ ದಿಗ್ಗಜಗಳು ಒಂದು ದಿನ ಕೂಡ ಕೆಲಸ ಮಾಡಕಆಗಲ್ಲ. ಅವುಗಳ ಕಂಪ್ಯೂಟಿಂಗ್ ಶಕ್ತಿಗೆ ತೈವಾನೇ ಉಸಿರು ಆಕಡೆ ಶತ್ರು ರಾಷ್ಟ್ರವಾದರೂ ಚೀನಿ ಕಂಪನಿಗಳಿಗೆ ತೈವಾನ್ ನಿಂದಲೇ ಅಡ್ವಾನ್ಸ್ಡ್ ಲಾಜಿಕಲ್ ಚಿಪ್ ಪೂರೈಕೆಯಾಗುತ್ತೆ. ಅಲ್ಲದೆ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್ ಯಂತ್ರೋಪಕರಣಗಳಲ್ಲಿ ಜಗತ್ತೆ ಮೆಚ್ಚುವ ಉತ್ಪಾದನಾ ಟೆಕ್ನಾಲಜಿ ಮತ್ತು ಪರಿಣತಿಯನ್ನ ತೈವಾನ್ ಗಳಿಸಿದೆ. ಚೀನಾಗೆ ಶಾಕ್ ಹೀಗಾಗಿ ಭಾರತ ತೈವಾನ್ ಒಟ್ಟಿಗೆ ಸೇರಿದರೆ ಅದ್ಭುತ ಸೃಷ್ಟಿಯಾಗಬಹುದು. ಈಗ ಆಲ್ರೆಡಿ ತೈವಾನ್ನ ಸೆಮಿಕಂಡಕ್ಟರ್ ಕಂಪನಿಗಳು ಭಾರತದಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ ರೆಡಿಯಾಗಿವೆ.
ತೈವಾನ್ನ ಪ್ರಮುಖ ಫೌಂಡರಿ ಕಂಪನಿ ಪವರ್ ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಭಾರತದ ಟಾಟಾ ಗ್ರೂಪ್ ಜೊತೆ ಸೇರಿ ಮುಂದಿನ ದಶಕದಿಂದ ಚಿಪ್ಗಳ ಬೃಹತ್ ಉತ್ಪಾದನೆ ಶುರು ಮಾಡುತ್ತೆ. ಮೈಕ್ರೋ ಸೆಮಿಕಂಡಕ್ಟರ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ನಂತಹ ಕಂಪನಿಗಳು ಈಗ ಆಲ್ರೆಡಿ ಭಾರತದಲ್ಲಿ ಹೂಡಿಕೆ ಮಾಡಿವೆ. ಹೀಗಾಗಿ ತೈವಾನ್ನ ಟೆಕ್ ಬಲ ಭಾರತದ ಖನಿಜ ಸಂಪತ್ತು ಹಾಗೂ ಮಾನವ ಶಕ್ತಿ ಎರಡು ಸೇರಿ ಜಗತ್ತಲ್ಲಿ ಹೊಸ ಶಕ್ತಿ ಉದಯವಾಗುವ ಸಾಧ್ಯತೆ ಇದ್ದೆ ಇರುತ್ತೆ ಚೈನಾಗೆ ಕೌಂಟರ್ ಕೂಡ ಕೊಡಬಹುದು ರೇರ್ ಅರ್ಥ್ ಮೈನಿಂಗ್ ಮತ್ತು ಪ್ರಾಸೆಸಿಂಗ್ ನ ಸದ್ಯ ಚೀನಾ ಡಾಮಿನೇಟ್ ಮಾಡ್ತಿದೆ. 60 ರಿಂದ 70% ಡಾಮಿನೆನ್ಸ್ ಹೊಂದಿದ್ದಾರೆ. ಆದರೆ ಭಾರತ ತೈವಾನ್ ಕೈಜೋಡಿಸಿದರೆ ಇದರಲ್ಲಿ ಕನಿಷ್ಠ 10 20% ಅನ್ನಾದರೂ ಕೂಡ ಕಿತ್ತುಕೊಳ್ಳಬಹುದು. ಭಾರತ ತೈವಾನ್ ಟೆಕ್ ಡೀಲ್ ಪರಸ್ಪರ ಲಾಭ ಏನು? ಭಾರತಕ್ಕೂ ಹೆವಿ ಲಾಭ ಇದೆ. ರೇರ್ ಅರ್ಥ್ ಮೆಟೀರಿಯಲ್ ಸಂಸ್ಕರಣೆ, ಸೆಮಿಕಂಡಕ್ಟರ್ ತಯಾರಿಕೆ, ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ತೈವಾನ್ ಹೊಂದಿರೋ ಅತ್ಯಾಧುನಿಕ ಟೆಕ್ನಾಲಜಿ ಭಾರತಕ್ಕೂ ಒಂದಷ್ಟು ಸಿಗುತ್ತೆ. ತಂತ್ರಜ್ಞಾನ ವರ್ಗಾವಣೆಯಿಂದ ಭಾರತದ ಇನ್ನೋವೇಷನ್ ಗೆ ಬಲ ಸಿಗುತ್ತೆ. ಮತ್ತು ಉದ್ಯೋಗ ಸೃಷ್ಟಿಯಾಗುತ್ತೆ. ಅಲ್ಲದೆ ಭಾರತದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮತ್ತು ಪಿಎಲ್ಐ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಗಳ ಅಡಿಯಲ್ಲಿ ಸೆಮಿಕಂಡಕ್ಟರ್ ಎಲೆಕ್ಟ್ರಿಕ್ ವಾಹನ ಮತ್ತು ಕ್ಲೀನ್ ಎನರ್ಜಿ ಅಂತಹ ಪ್ರಮುಖ ಸೆಕ್ಟರ್ನಲ್ಲಿ ತೈವಾನ್ ಹೂಡಿಕೆ ಮಾಡಬಹುದು. ಜೊತೆಗೆ ನಮ್ಮ ಮ್ಯಾನುಫ್ಯಾಕ್ಚರಿಂಗ್ ಜ್ಞಾನ ವೃದ್ಧಿಯಾಗೋದ್ರಿಂದ ಪ್ರೊಡಕ್ಷನ್ ಗೆ ಹೆಲ್ಪ್ ಆಗುತ್ತೆ. ಇದರಿಂದ ವಿದೇಶಿ ಆಮದಿನ ಅವಲಂಬನೆ ಕಮ್ಮಿಯಾಗಬಹುದು ಜಾಗತಿಕ ಸಪ್ಲೈ ಚೈನ್ನಲ್ಲಿ ಭಾರತ ತನ್ನ ಸ್ಥಾನವನ್ನ ಬಲಪಡಿಸಿಕೊಳ್ಳಬಹುದು ಹಾಗೆ ಭಾರತಕ್ಕೆ ತನ್ನ ಕ್ಲೀನ್ ಎನರ್ಜಿ ಮತ್ತು ರಕ್ಷಣ ಸ್ವಾವಲಂಬನೆಯ ಗುರಿಯನ್ನ ತಲುಪೋಕು ಈ ಪಾರ್ಟ್ನರ್ಶಿಪ್ ಹೆಲ್ಪ್ ಮಾಡುತ್ತೆ ಅಥ ತೈವಾನ್ ಕೂಡ ಖನಿಜಗಳಿಗಾಗಿ ಚೀನಾ ಮೇಲಿನ ಡಿಪೆಂಡೆನ್ಸಿಯನ್ನ ಕಮ್ಮಿ ಮಾಡಬಹುದು ನಿಯೋಡಿಮಿಯಂ ಬ್ರಿಜಿಯೋಡಿಮಿಯಂ ಡೈಸ್ಪ್ರೋಸಿಯಂ ಟರ್ಬಿಯಂ ಈ ಎಲ್ಲದಕ್ಕೂ ತೈವಾನ್ ಕಂಪನಿಗಳು ಚೀನಾ ಮೇಲೆ ಡಿಪೆಂಡ್ ಆಗಿವೆ ಹೀಗಾಗಿ ತೈವಾನ್ಗೂ ದೊಡ್ಡ ಹೆಲ್ಪ್ ಆಗುತ್ತೆ ಭಾರತದಲ್ಲಿ ಬಗೆ ತೆಗೆದರೆ ನೆಲವನ್ನ ಅಲ್ದೆ ಭಾರತದಂತಹ ಬೃಹತ್ಮತ್ತು ವೇಗವಾಗಿ ಬೆಳಿತಿರುವ ಮಾರುಕಟ್ಟೆಯಲ್ಲಿ ತೈವಾನ್ ಕಂಪನಿಗಳಿಗೂನು ಒಳ್ಳೆ ಮಾರ್ಕೆಟ್ ಸಿಗುತ್ತೆ.