ಒಂದು ವಿಚಾರದಿಂದಾಗಿ ಪ್ರತಿವರ್ಷ 5.5 5 ಕೋಟಿ ಜನ ಬಡತನಕ್ಕೆ ಜಾರುತಾ ಇದ್ದಾರೆ ಅನ್ನೋ ಆಘಾತಕಾರಿ ವಿಚಾರ ಹೊರಬಂದಿದೆ ಒಂದೇ ಒಂದು ವಿಚಾರದಿಂದಾಗಿ ಜೊತೆಗೆ ಈಗ ಹೊಸದಾಗಿ ದೇಶದಲ್ಲಿ ಇವಾಗಿನ ಇನ್ಫ್ಲೇಷನ್ ಅಥವಾ ಹಣದುಬ್ಬರದ ಡೇಟಾ ಏನಿದೆ ಅಂತ ಸರ್ಕಾರ ಕೊಟ್ಟಿದೆ ಗುಡ್ ನ್ಯೂಸ್ ಅಂದ್ರೆ ಚಿಲ್ಲರೆ ಹಣದುಬ್ಬರ ಕಳೆದ ಎಂಟು ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿತಿದೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕೇವಲ 1.54% ಚಿಲ್ಲರೆ ಹಣದುಬ್ಬರ ಇದೆ ಆದರೆ ಇನ್ನೊಂದು ಕಡೆ ಇನ್ನೊಂದು ರೀತಿಯ ಹಣದುಬ್ಬರ ವರ್ಷಕ್ಕೆ 5.5 ಕೋಟಿ ಜನರನ್ನ ಬಡತನಕ್ಕೆ ವಾಪಸ್ ಹೇಳ್ಕೊಂಡು ಹೋಗ್ತಿರೋ ವಿಚಾರ ಇನ್ನೇನು ಮಧ್ಯಮ ವರ್ಗ ಮೇಲ್ ಮಧ್ಯಮ ವರ್ಗ ಬರ್ತಾ ಇದ್ದಾರೆ ಅನ್ನುವಷ್ಟರಲ್ಲಿ ವಾಪಸ್ ಬಡತನಕ್ಕೆ ಹೇಳ್ಕೊಂಡು ಹೋಗ್ತಾ ಇದೆ ಇನ್ನೊಂದು ಹಣದುಬ್ಬರ ಇದು ಬೇರೆ ಹಣದುಬ್ಬರ ಆ ಶಾಕಿನ ವಿಚಾರ ಕೂಡ ಬಯಲಾಗಿದೆ ದಾಖಲೆ ಮಟ್ಟದಲ್ಲಿ ವೈದ್ಯಕೀಯ ಹಣದುಬ್ಬರ ಎಸ್ ಸ್ನೇಹಿತರೆ ಇಷ್ಟು ದಿನ 11% 12% ಹೊರಗಿದ್ದ ಭಾರತದ ಮೆಡಿಕಲ್ ಇನ್ಫ್ಲೇಷನ್ ಅಂದ್ರೆ ವೈದ್ಯಕೀಯ ಹಣದುಬ್ಬರ ಈಗ 12 ರಿಂದ 15% ಆಸುಪಾಸಿನಲ್ಲಿದೆ ಇನ್ನು ಜಾಸ್ತಿಯಾಗಿದೆ ಅನ್ನೋ ರಿಪೋರ್ಟ್ಸ್ ಬರ್ತಾ ಇದೆ ಅಂದ್ರೆ ಮೆಡಿಕಲ್ ಎಕ್ಸ್ಪೆನ್ಸಸ್ ಸಿಕ್ಕಬಟ್ಟೆ ಜಾಸ್ತಿ ಜಾಸ್ತಿ ಆಗ್ತಾ ಇದೆ.
ಅಸಲಿಗೆ ವೈದ್ಯಕೀಯ ಹಣದುಬ್ಬರ ಅಂದ್ರೆ ಏನು ವೈದ್ಯಕೀಯ ಖರ್ಚುಗಳು ಕಳೆದ ವರ್ಷದಿಂದ ಈ ವರ್ಷ ಎಷ್ಟು ಜಾಸ್ತಿ ಆಗಿದೆ ಅನ್ನೋದು ಕಳೆದ ವರ್ಷ ಒಂದು ಸರ್ಜರಿಗೆಹ ಲಕ್ಷ ರೂಪಾಯಿ ಖರ್ಚಾಗಿದ್ರೆ ಈ ವರ್ಷ ಅದೇ ಸರ್ಜರಿಗೆ 11ವರ ಲಕ್ಷ ರೂಪಾಯಿ ಖರ್ಚ ಆಗ್ತಾ ಇದೆ ಜೊತೆಗೆ ಒಂದು ಫ್ಯಾಮಿಲಿಯಲ್ಲಿ ಒಬ್ಬರಿಗೆ ಆರೋಗ್ಯದ ಸಮಸ್ಯೆ ಬಂದರೆ ಮುಗಿತು ಮೆಡಿಕಲ್ ಖರ್ಚುಗಳನ್ನ ಬರಿಸಲಿಕ್ಕೆ ಆಗದೆ ಪ್ರತಿವರ್ಷ 5.5 ಕೋಟಿ ಭಾರತೀಯರು ವಾಪಸ್ ಬಡತನದ ಕೂಪಕ್ಕೆ ಬೀಳ್ತಾ ಇದ್ದಾರೆ ಅಂತ ಪೆನಕಲ್ ಲೈಫ್ ಸೈನ್ಸಸ್ ಭಾರತದ ಪ್ರತಿಷ್ಠಿತ ಫಾರ್ಮ ಕಂಪನಿ ಇದರ ಸಿಇಓ ಹೇಳಿದ್ದಾರೆ ವೈದ್ಯಕೀಯ ಖರ್ಚುಗಳಿಂದಾಗಿ ವರ್ಷಕ್ಕೆಮೂರು ಕೋಟಿಗೂ ಅಧಿಕ ಜನ ಹೊಸದಾಗಿ ಬಿಲೋ ಪಾವರ್ಟಿ ಲೈನ್ಗೆ ಹೋಗ್ತಿದ್ದಾರೆ ಅಂತ ಇದರ ಅರ್ಥ ಏನು ಒಂದು ಕಡೆ ಭಾರತ ಎಮರ್ಜಿಂಗ್ ಎಕಾಮಿ ಆಗ್ತಿದ್ರೆ ವಿಶ್ವದಲ್ಲಿ ಅತ್ಯಂತ ವೇಗವಾಗಿ ನಮ್ಮ ಆರ್ಥಿಕತೆ ಬೆಳಿತಾ ಇದ್ರೆ ಬಡತನದ ಪ್ರಮಾಣ ಕೂಡ ಕಮ್ಮಿ ಆಗ್ತಾ ಇದ್ರೆ ಒಂದೇ ಒಂದು ಆಸ್ಪತ್ರೆ ಅಡ್ಮಿಷನ್ ಒಂದೇ ಒಂದು ಆಪರೇಶನ್ ಹೊಡತ ತಡಕೊಳ್ಳಿಕ್ಕ ಆಗದೆ ಕೋಟ್ಯಂತರ ಕುಟುಂಬಗಳು ಈಗಲೂ ಕೂಡ ಆ ಪ್ರಯತ್ನದಲ್ಲಿ ಮತ್ತೆ ವಾಪಸ್ ಹೋಗಿ ಹಿಂದೆ ಬೀಳ್ತಾ ಇದ್ದಾರೆ ಬಡತನದಿಂದ ಹೊರ ಬರೋ ಪ್ರಯತ್ನದಲ್ಲಿ ಇದಕ್ಕೆ ಮುಖ್ಯ ಕಾರಣ ಆ ಕುಟುಂಬಗಳು ಮೆಡಿಕಲ್ ಎಮರ್ಜೆನ್ಸಿಗೆ ಸರಿಯಾದ ರೀತಿಯಲ್ಲಿ ಪ್ರಿಪೇರ್ ಆಗಿಲ್ದೆ ಇರೋದು ಪ್ರಿಪೇರ್ ಆಗಿರೋದು ಅಂದ್ರೆ ಏನು ಮೊದಲನೇ ದಾರಿ ಎಮರ್ಜೆನ್ಸಿ ಫಂಡ್ ಎಮರ್ಜೆನ್ಸಿ ಖರ್ಚುಗಳಿಗೆ ಎಮರ್ಜೆನ್ಸಿ ಫಂಡ್ ರೆಡಿ ಮಾಡಿ ಇಟ್ಕೊಂಡಿರಲೇಬೇಕು ಅದು ಒಂದಾಯ್ತು ಹಾಗಂತ ಎಲ್ಲರಿಗೂ ಎಮರ್ಜೆನ್ಸಿ ಫಂಡ್ ಇಡಕ್ಕೆ ಆಗದೆ ಇರಬಹುದು ಅಥವಾ ಎಮರ್ಜೆನ್ಸಿ ಫಂಡ್ ಇಟ್ಟೋರು ಕೂಡ ಎಮರ್ಜೆನ್ಸಿ ಫಂಡ್ ಅಲ್ಲಿ ಮಾಡ್ಕೊಳ್ತೀನಿ ಅಂತ ಹೇಳಿ ಮೈ ಮರಿಬೇಕು ಅಂತಿಲ್ಲ ಎಮರ್ಜೆನ್ಸಿ ನಾನಾ ತರದು ಬರಬಹುದು.
ಹೆಲ್ತ್ ಇಶ್ಯೂಸ್ ಬಂದಾಗ ಚಿನ್ನ ಆಡ ಇಡೋದು ಸಾಲ ಮಾಡೋದು ಇದೆಲ್ಲ ಮಾಡಬಾರದು ಅಂದ್ರೆ ಕಷ್ಟ ಕಾಲಕ್ಕೆ ಅಂತ ಇಟ್ಟಿರೋ ಎಮರ್ಜೆನ್ಸಿ ಫಂಡ್ ಕೂಡ ಖಾಲಿ ಆಗಬಾರದು ಅಂತಿದ್ರೆ ಅಥವಾ ಆಸ್ತಿ ಮಾರಾಟ ಮಾಡಬಾರದು ಅಂತಿದ್ರೆ ಹೆಲ್ತ್ ಇನ್ಶೂರೆನ್ಸ್ ಅನಿವಾರ್ಯ ಯಾಕಂದ್ರೆ ಲಕ್ಷಾಂತರ ರೂಪಾಯ ಆಸ್ಪತ್ರೆ ಬಿಲ್ನ್ನ ನಮ್ಮ ಪರವಾಗಿ ಬೇರೊಬ್ಬರು ಕಡ್ತಾರೆ ಅಂದ್ರೆ ಅದು ಹೆಲ್ತ್ ಇನ್ಶೂರೆನ್ಸ್ ನಿಂದ ಮಾತ್ರ ಸಾಧ್ಯ. ಸೋ ಸ್ನೇಹಿತರೆ ಈ ವಿಡಿಯೋದಲ್ಲಿ ಮುಂದೆ ಕಂಪ್ಲೀಟ್ ಆಗಿ ಅಫೋರ್ಡಬಲ್ ಮತ್ತು ಬೆಸ್ಟ್ ಹೆಲ್ತ್ ಇನ್ಶೂರೆನ್ಸ್ ಪ್ರಾಡಕ್ಟ್ ಗಳ ಬಗ್ಗೆ ಡೀಟೇಲ್ ಆಗಿ ಮಾಹಿತಿಯನ್ನ ಕೊಡ್ತೇವೆ. ತಿಂಗಳಿಗೆ ಕೇವಲ 382 ರೂಪಾಯಿ ಅಂದ್ರೆ ಒಂದು ದಿನದ ಸಂಪಾದನೆಗಿಂತಲೂ ಕಡಿಮೆ ಬೆಲೆಯಲ್ಲಿ ಸ್ಾರ್ ಹೆಲ್ತ್ ಕಂಪನಿಯ ಇನ್ಶೂರೆನ್ಸ್ ಪ್ಲಾನ್ಗಳು ಶುರುವಾಗ್ತವೆ. ಅಂದ್ರೆ ದಿನಕ್ಕೆ ಕೇವಲ 12 ರೂಪಾಯ ಲೆಕ್ಕದಲ್ಲಿ ಸಿಗ್ತಾ ಇದೆ. ಅಂದ್ರೆ ನಿಮ್ಮ ಒಂದು ಟೀ ಕಾಸ್ಟ್ ಅಷ್ಟು ಖರ್ಚು ಮಾಡಿದ್ರೆ ಬರೋಬರಿ 5 ಲಕ್ಷ ರೂಪಾಯಿ ವರೆಗಿನ ಆಸ್ಪತ್ರೆ ಬಿಲ್ನ ಇನ್ಶೂರೆನ್ಸ್ ನ ಕಂಪನಿ ಕಟ್ಟೋ ರೀತಿ ನೀವು ಹೆಲ್ತ್ ಇನ್ಶೂರೆನ್ಸ್ ಮಾಡಿಸಬಹುದು. ಅಗೈನ್ ಹೇಳ್ತಾ ಇದೀವಿ ಇದು ಏಜ್ ಮತ್ತು ಫ್ಯಾಮಿಲಿ ಮೆಂಬರ್ಸ್ ಸಂಖ್ಯೆ ಎಲ್ಲದರ ಮೇಲು ಡಿಪೆಂಡ್ ಆಗುತ್ತೆ. ಇದು ಒಬ್ಬ ವ್ಯಕ್ತಿ ಹೇಳ್ತಿರೋದು. ಫ್ಯಾಮಿಲಿ ಫ್ಲೋಟರ್ ಮಾಡಿಸಿದಾಗ ಫ್ಯಾಮಿಲಿಲ್ಲಿ ಎಷ್ಟು ಜನ ಇದ್ದಾರೆ ದೊಡ್ಡವರು ಎಷ್ಟು ಜನ ಇದ್ದಾರೆ ಮಕ್ಕಳು ಎಷ್ಟು ಜನ ಇದ್ದಾರೆ.
ಮಧ್ಯ ವಯಸ್ಕರು ಎಷ್ಟು ಜನ ಇದ್ದಾರೆ ಅದೆಲ್ಲ ಬೇರೆ ಲೆಕ್ಕಾಚಾರ. ಹೆಲ್ತ್ ಪ್ಲಾನ್ಸ್ ಬಗ್ಗೆ ಡೀಟೇಲ್ ಆಗಿ ನೋಡೋಕಿಂತ ಮುಂಚೆ ಸ್ಟಾರ್ ಹೆಲ್ತ್ ಬಗ್ಗೆನೇ ಚೂರು ನಿಮಗೆ ಹೇಳ್ಬೇಕು ಅಂದ್ರೆ ಭಾರತದ ನಂಬರ್ ಒನ್ ಸ್ಟ್ಯಾಂಡ್ ಅಲೋನ್ ಹೆಲ್ತ್ ಇನ್ಶೂರೆನ್ಸ್ ಕಂಪನಿ ಇದು ಬೇರೆ ಯಾವುದೇ ಬಿಸಿನೆಸ್ ನಡೆಸಲ್ಲ ಇದು ಹೆಲ್ತ್ ಇನ್ಶೂರೆನ್ಸ್ ಓನ್ಲಿ ಬಿಸಿನೆಸ್ ಇದು ಈ ಬಿಸಿನೆಸ್ ನಲ್ಲಿ ಸ್ಟ್ಯಾಂಡ್ ಅಲೋನ್ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳ ಮಾರ್ಕೆಟ್ ಶೇರ್ ಪೈಕಿ 40% ಮಾರ್ಕೆಟ್ ಶೇರ್ ಸ್ಟಾರ್ ಹೆಲ್ತ್ ಹತ್ರನೆ ಇದೆ 99.10% % ಕ್ಲೇಮ್ ಪೇಡ್ ರೇಶಿಯೋ ಎಸ್ ಸ್ನೇಹಿತರೆ ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಮಾಡಿದ ಮೂರು ತಿಂಗಳಒಳಗಡೆ ಕ್ಲೇಮ್ ಸೆಟಲ್ ಆಗಿರುವ ಅಂಕಿ ಅಂಶಗಳನ್ನ ನೋಡಿದ್ರೆ ಸ್ಟಾರ್ ಹೆಲ್ತ್ ಬರೋಬರಿ 99.10% % ಕ್ಲೇಮ್ ಸೆಟಲ್ಮೆಂಟ್ ರೇಶಿಯೋ ಮೇಂಟೈನ್ ಮಾಡ್ತಾ ಇದೆ ಕಂಪನಿ ಲಾಂಚ್ ಆದಾಗಿನಿಂದ ಇದುವರೆಗೂ ಒಂದು ಕೋಟಿ ಕ್ಲೇಮ್ ಗಳನ್ನ ಸೆಟಲ್ ಮಾಡಿದೆ ಒಂದು ಕೋಟಿ ರೂಪಾಯಿ ಅಲ್ಲಒಂದು ಕೋಟಿ ನಂಬರ್ ಅಷ್ಟು ಕ್ಲೇಮ್ಗಳನ್ನ ಸೆಟಲ್ ಮಾಡಿದೆ ಅಲ್ದೆ ಹೆಲ್ತ್ ಇನ್ಶೂರೆನ್ಸ್ ತಗೊಂಡ ಒಂದೇ ವರ್ಷಕ್ಕೆ ಆಲ್ಮೋಸ್ಟ್ ಎಲ್ಲಾ ಪ್ರೀ ಎಕ್ಸಿಸ್ಟಿಂಗ್ ಕಾಯಿಲೆಗಳಿಗೂ ಕವರೇಜ್ ಸಿಗುತ್ತೆ ಅಂದ್ರೆ ಬಹಳ ಕಡಿಮೆ ವೇಟಿಂಗ್ ಪಿರಿಯಡ್ ನ ಸ್ಟಾರ್ ಹೆಲ್ತ್ ಆಫರ್ ಮಾಡ್ತಾ ಇದೆ ಲಾಸ್ಟ್ ಟೈಮ್ ಒಂದು ಸಲಿ ಸ್ಟಾರ್ ಹೆಲ್ತ್ ನ ಪ್ಲಾನ್ಸ್ ಬಗ್ಗೆ ಹೇಳಿದಾಗ ಒಂದಷ್ಟು ಜನ ಕಾಮೆಂಟ್ಸ್ ಮಾಡಿ ಹೇಳಿದ್ರು ಸರಿ ಇಲ್ಲ ನಮಗೆ ನೆಗೆಟಿವ್ ಎಕ್ಸ್ಪೀರಿಯನ್ಸ್ ಆಗಿದೆ ಅಂತ ಅಂತ ಹೇಳಿ.
40% ಮಾರ್ಕೆಟ್ ಶೇರ್ ಇದ್ದಾಗ ದೊಡ್ಡ ಪ್ರಮಾಣ ಜನ ತಗೊಂಡಿರ್ತಾರೆ. ಅದರಲ್ಲಿ ಒಂದಷ್ಟು ಜನರಿಗೆ ನಿರಾಸೆ ಆಗಿರೋ ಸಾಧ್ಯತೆನು ಇರುತ್ತೆ. ಅದಕ್ಕೆ ನಾನಾ ಕಾರಣಗಳು ಇರಬಹುದು. ಕೆಲವೊಂದು ರೇರೆಸ್ಟ್ ಆಫ್ ರೇರ್ ಕೇಸ್ ಅಲ್ಲಿ ಜೆನ್ಯೂನ್ ಕೇಸ್ಗೂ ಆಗಿರಬಹುದು. ಆದರೆ ಹೆಚ್ಚಿನ ಕೇಸ್ಗಳಲ್ಲಿ ಏನಾಗಿರುತ್ತೆ ಪ್ರೀ ಎಕ್ಸಿಸ್ಟಿಂಗ್ ಡಿಸೀಸಸ್ ನ ಮುಂಚೆನೆ ಹೇಳಿಲ್ದೆ ಇರಬಹುದು. ಅಥವಾ ಸ್ನೇಹಿತರೆ ಸರಿಯಾಗಿ ಪೂರ್ಣ ಪ್ರಮಾಣದ ಕವರೇಜ್ ಇರೋ ಪ್ಲಾನ್ ತಗೊಳ್ದೆ ಇರಬಹುದು ಅಥವಾ ಧೂಮಪಾನದ ಅಭ್ಯಾಸ ಮತ್ತು ಮದ್ಯಪಾನದ ಅಭ್ಯಾಸ ಆ ಅಭ್ಯಾಸಗಳು ಇರೋದನ್ನ ಹೇಳಿಲ್ದೆ ಇರಬಹುದು ಅಥವಾ ಆ ತಗೊಂಡ ನಂತರ ಸಿಕ್ಕಾಪಟ್ಟೆ ಈ ಅಭ್ಯಾಸಗಳನ್ನ ಶುರು ಮಾಡಿಕೊಂಡಿದ್ದವರಿಗೂ ಕೂಡ ಈ ರೀತಿ ನಿರಾಸೆ ಆಗಿರಬಹುದು. ಅದನ್ನ ಹೊರತುಪಡಿಸಿದರೆ ಸಾಮಾನ್ಯವಾಗಿ ಯಾವುದೇ ಹೆಲ್ತ್ ಇನ್ಶೂರೆನ್ಸ್ ಕಂಪನಿಯಲ್ಲಿ ತಗೊಂಡ್ರು ಕೂಡ ಈ ರೀತಿಯಲ್ಲಿ ಆಗೋ ಚಾನ್ಸಸ್ ತುಂಬಾ ಕಮ್ಮಿ ಯಾಕಂದ್ರೆ ಐಆರ್ಡಿಎ ಅಂತ ಇದೆ ಇನ್ಶೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಅವರು ರೆಗಯುಲೇಟ್ ಮಾಡ್ತಾರೆ ಇದನ್ನ ಏನೇ ಪ್ರಾಬ್ಲಮ್ ಇದ್ರೂ ಅಲ್ಲಿ ಕಂಪ್ಲೇಂಟ್ ಮಾಡೋಕು ಕೂಡ ಅವಕಾಶ ಇರುತ್ತೆ. ಹಾಗಾಗಿ ಆ ರೀತಿ ಮನಸೋ ಇಚ್ಛೆ ಆಟ ಆಡೋಕೆ ಯಾವ ಹೆಲ್ತ್ ಇನ್ಶೂರೆನ್ಸ್ ಕಂಪನಿಗೂ ಬರೋದಿಲ್ಲ.
ನಾನು ವೈಯಕ್ತಿಕವಾಗಿೂ ಕೂಡ ಸ್ಟಾರ್ ಹೆಲ್ತ್ ಯೂಸ್ ಮಾಡ್ತಿರೋದು ಒಂದು ಆರು ವರ್ಷಗಳಿಂದ ಆರು ಏಳು ವರ್ಷಗಳಿಂದ ನಾನ ಅದನ್ನ ಅಲ್ಲ ಆರು ವರ್ಷ ಆರು ವರ್ಷಗಳಿಂದ ನಾನ ಅದನ್ನ ಯೂಸ್ ಮಾಡ್ತಾ ಇದೀನಿ ಸ್ನೇಹಿತರೆ ಇದುವರೆಗೂ ಕೂಡ ನನಗೆ ಒಂದು ಬಾರಿ ಕ್ಲೇಮ್ ಆಗಿದೆ ನನ್ನ ಫ್ಯಾಮಿಲಿಗೆ ಒಂದು ಇತರ ಸದಸ್ಯರಿಗೆಲ್ಲ ಸೇರಿಸಿ ನೋಡಿದಾಗ ಎಲ್ಲರದೂ ಅದೇ ಇರೋದು ಒಂದು ತ್ರೀ ಟೈಮ್ಸ್ ಕ್ಲೇಮ್ ಆಗಿದೆ ಟೋಟಲ್ ಒಂದು ತ್ರೀ ಫೋರ್ ಟೈಮ್ಸ್ ಒಂದು ಸಲ ಕೂಡ ನನಗೇನು ಇಶ್ಯೂ ಬಂದಿಲ್ಲ ಹಾಗಂತ ನಾನು ತಗೊಂಡ ತಕ್ಷಣ ಅದೇ ಮಾನದಂಡ ಅಂತಲ್ಲ ನೀವು ನಾ ತಗೊಂಡಿದ ಕಾರಣಕ್ಕೆ ನೀವು ತಗೊಳ್ಬೇಕು ಅಂತಲ್ಲ ಪೂರ್ಣ ಮಾಹಿತಿಯನ್ನೊ ಕೊಡ್ತೀವಿ ಯಾವ್ ಯಾವ ಪ್ಲಾನ್ ಹೇಗೆ ಹೇಗಿದೆ ಅಂತ ಹೇಳಿ ನೋಡ್ಕೊಂಡು ನೀವು ಡಿಸಿಷನ್ ಮಾಡಬಹುದು ಯಾವ ಪ್ಲಾನ್ ತಗೊಳೋದು ಸ್ನೇಹಿತರೆ ಸ್ಟಾರ್ ಹೆಲ್ತ್ ಸದ್ಯ 18 ಪ್ಲಾನ್ ಗಳನ್ನ ಆಫರ್ ಮಾಡ್ತಾ ಇದೆ ಇಂಡಿವಿಜುವಲ್ ಸೀನಿಯರ್ ಸಿಟಿಜನ್ ಹಾಗೂ ಫ್ಯಾಮಿಲಿ ಪ್ಲಾನ್ಸ್ ಇವೆ ಡಿಸ್ಕ್ರಿಪ್ಷನ್ ಹಾಗೂ ಟಾಪ್ ಕಾಮೆಂಟ್ ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ನೀವು ನೇರ ಸ್ಟಾರ್ ಹೆಲ್ತ್ ವೆಬ್ಸೈಟ್ಗೆ ಹೋಗಿ ಈ ಪ್ಲಾನ್ಸ್ ಚೆಕ್ ಮಾಡಬಹುದು ಒಂದಷ್ಟು ಇಂಪಾರ್ಟೆಂಟ್ ಪ್ಲಾನ್ಸ್ ನೋಡೋದಾದ್ರೆ ನೀವಈಗ ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಾ ಹೆಲ್ತ್ ಪ್ರೋ ಅನ್ನೋ ಪ್ಲಾನ್ ತಿಂಗಳಿಗೆ ಕೇವಲ 383 ರೂಪಾಯಿನಿಂದ ಶುರುವಾಗುತ್ತೆ ಎಲ್ಲರಿಗೂ ಅದೇ ಪ್ರೈಸ್ ಸಿಗಲ್ಲು ಶುರು ಅಲ್ಲಿಂದ ಆಗುತ್ತೆ. ಜೊತೆಗೆ ಈಗ ಯಾವುದೇ ಜಿಎಸ್ಟಿ ಇಲ್ಲ. ಇದರಲ್ಲಿ 5 ಲಕ್ಷ ರೂಪಾಯ ತನಕ ಕವರೇಜ್ ಸಿಗುತ್ತೆ. ಅಂದ್ರೆ ಪ್ರತಿ ವರ್ಷಕ್ಕೆ ಒಂದು ಸಲ 5 ಲಕ್ಷ ರೂಪಾಯಿ ತನಕದ ನಿಮಗೆ ಲಿಮಿಟ್ ಸಿಗುತ್ತೆ ಕ್ಲೇಮ್ ಲಿಮಿಟ್ ಸಿಗುತ್ತೆ. ಜೊತೆಗೆ ವರ್ಷ ಪೂರ್ತಿ ನೀವು ಕ್ಲೇಮ್ ಮಾಡ್ಲಿಲ್ಲ ಅಂದ್ರೆ ಎವರ ಲಕ್ಷ ರೂಪಾಯಿನ ನೋ ಕ್ಲೇಮ್ ಬೋನಸ್ ಕೂಡ ಆಡ್ ಆಗುತ್ತೆ. ನೆಕ್ಸ್ಟ್ ವರ್ಷ 7ವರ ಲಕ್ಷ ರೂಪಾಯಿ ವರೆಗೂ ಕೂಡ ಅದೇ ಪ್ರೀಮಿಯಂ ಗೆ ಜಾಸ್ತಿ ಕವರೇಜ್ ಸಿಗುತ್ತೆ. ಆದರೆ ಈ ಪ್ಲಾನ್ ನಲ್ಲಿ ಸ್ಟಾರ್ ಹೆಲ್ತ್ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಸಿಂಗಲ್ ಪ್ರೈವೇಟ್ ಎಸಿ ರೂಮ್ ನಲ್ಲಿ ಟ್ರೀಟ್ಮೆಂಟ್ ತಗೋಬಹುದು. ಬೇಸಿಕ್ ಪ್ಲಾನ್ ಅಲ್ಲೇ ಇಷ್ಟೆಲ್ಲಾ ಫೀಚರ್ ಇದೆ.
ಬೇರೆ ಬೇರೆ ಪ್ಲಾನ್ ಗಳನ್ನ ಕೂಡ ನೀವು ವೆಬ್ಸೈಟ್ ಗೆ ಹೋಗಿ ಚೆಕ್ ಮಾಡಬಹುದು. ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ನಾವು ಸ್ಟಾರ್ ಹೆಲ್ತ್ ನ ಲಿಂಕ್ ಅನ್ನ ಕೊಟ್ಟಿರ್ತೀವಿ. ಆಸಕ್ತರು ಪೂರ್ಣ ಮಾಹಿತಿಯನ್ನ ಪಡ್ಕೊಬಹುದು. ನಿಮ್ಮ ಏಜ್ ಗೆ ನಿಮ್ಮ ಫ್ಯಾಮಿಲಿ ಸಿಚುವೇಷನ್ ಗೆ ಎಷ್ಟು ಜನ ಇದ್ದಾರೆ ಇಂಡಿವಿಜುವಲ್ ಫ್ಯಾಮಿಲಿಲ್ಲಿ ಎಷ್ಟು ಜನ ಸೀನಿಯರ್ ಸಿಟಿಜನ್ಸ್ ಇದ್ದಾರೆ ಅವರಿಗೆ ಪ್ರತ್ಯೇಕವಾಗಿ ಮಾಡಿಸ್ತೀರಾ ಅದೆಲ್ಲ ನೋಡ್ಕೊಂಡು ನೀವು ಅಪ್ಲೈ ಮಾಡಬಹುದು. ಡಿಸ್ಕ್ರಿಪ್ಷನ್ ಅಲ್ಲಿ ಪಿಂಡ್ ಕಾಮೆಂಟ್ ಅಲ್ಲಿ ಲಿಂಕ್ ಇದೆ. 1000 ರೂಪಾಯಿ ಒಳಗಡೆ ಇಡೀ ಕುಟುಂಬಕ್ಕೆ ಕವರೇಜ್ ಮಾಡಿಸ್ಕೊಬಹುದು ಸ್ನೇಹಿತರೆ. ತಿಂಗಳಿಗೆ ಒ000 ರೂಪಾಯ ಒಳಗಡೆ ಇಡೀ ಕುಟುಂಬಕ್ಕೆ ಹೆಲ್ತ್ ಪ್ಲಾನ್ ಸಿಗ್ತಿವೆ. ನೀವು ಅದನ್ನ ಸ್ಕ್ರೀನ್ ಮೇಲೆ ನೋಡ್ತಿರಬಹುದು. ಸ್ಮಾರ್ಟ್ ಹೆಲ್ತ್ ಪ್ರೋ ಪ್ಲಾನ್ ಕೇವಲ 874 ರೂಪಾಯಿಗೆ 5 ಲಕ್ಷ ರೂಪಾಯ ಕವರೇಜ್ ಕೊಡ್ತಾ ಇದೆ ಇಡೀ ಕುಟುಂಬಕ್ಕೆ. ಇದರಲ್ಲೂ ಪ್ರತಿವರ್ಷ ರೆಸ್ಟೋರೇಷನ್ ಆಗುತ್ತೆ. ಕ್ಲೇಮೇ ಮಾಡಿಲ್ಲ ಅಂದ್ರೆ ನೋ ಕ್ಲೇಮ್ ಬೋನಸ್ ಕೂಡ ಆಡ್ ಆಗ್ತಾ ಹೋಗ್ತಿರುತ್ತೆ. ಪ್ರೈವೇಟ್ ಎಸಿ ರೂಮ್ ನಲ್ಲಿ ಟ್ರೀಟ್ಮೆಂಟ್ ತಗೊಳ್ಬಹುದು. ಓ ವಾರ್ಡ್ ಯಾವುದು ಏನಪ್ಪಾ ದುಡ್ಡು ಎಷ್ಟ ಆಗುತ್ತೆ ಅನ್ನೋ ಚಿಂತೆ ಇರೋದಿಲ್ಲ. ಜೊತೆಗೆ ಒಂದೆರಡಲ್ಲ 140000ಕ್ಕೂ ಅಧಿಕ ನೆಟ್ವರ್ಕ್ ಹಾಸ್ಪಿಟಲ್ಸ್ ಸ್ಟಾರ್ ಹೆಲ್ತ್ ಜೊತೆಗೆ ಟೈ ಅಪ್ ಆಗಿವೆ ದೇಶಾಧ್ಯಂತ ನೆಟ್ವರ್ಕ್ ಹಾಸ್ಪಿಟಲ್ನಲ್ಲಿ ಎಲ್ಲಿ ಹೋದ್ರು ಕೂಡ ಕ್ಯಾಶ್ಲೆಸ್ ಟ್ರೀಟ್ಮೆಂಟ್ನ ಪಡ್ಕೊಬಹುದು. ಗಮನಿಸಬೇಕಾಗಿರೋ ವಿಚಾರ ಅಂದ್ರೆ 97% ಕ್ಯಾಶ್ ಕ್ಲೇಮ್ಸ್ ನ ಕೇವಲ ಮೂರೇ ಗಂಟೆಗಳಲ್ಲಿ ಫೈನಲ್ ಅಪ್ರೂವಲ್ ಕೊಟ್ಟಿರೋ ಟ್ರಾಕ್ ರೆಕಾರ್ಡ್ ನ ಸ್ಟಾರ್ ಹೆಲ್ತ್ ಮೇಂಟೈನ್ ಮಾಡ್ತಿದೆ. ಎಐ ಯೂಸ್ ಮಾಡಿ ಅವರು ಕ್ಲೇಮ್ ಪ್ರೋಸೆಸ್ ಮಾಡ್ತೀವಿ ಅಂತ ಹೇಳ್ತಾರೆ.
ಸಾಮಾನ್ಯವಾಗಿ ಏನಾಗುತ್ತೆ ಅಂದ್ರೆ ನನ್ನ ಓನ್ ಎಕ್ಸ್ಪೀರಿಯನ್ಸ್ ಹೇಳ್ಬೇಕು ಅಂದ್ರೆ ಹಾಸ್ಪಿಟಲ್ಗೆ ಅಡ್ಮಿಟ್ ಆಗೋ ಟೈಮ್ನಲ್ಲಿ ಅಲ್ಲಿ ಕ್ಲೇಮ್ ಇಂಟಿಮೇಷನ್ ಅಂತ ಒಂದು ಮಾಡಕೆ ಇರುತ್ತೆ. ಅವಾಗ ಒಂದು ಇನಿಷಿಯಲಿ ಒಂದಿಷ್ಟು ಅಮೌಂಟ್ ಅಂತ ಹೇಳಿ ರಿಲೀಸ್ ಮಾಡ್ತಾರೆ. ಉದಾಹರಣೆಗೆ ಓವರ್ಆಲ್ ಒಂದು ಟ್ರೀಟ್ಮೆಂಟ್ 2 ಲಕ್ಷ ಖರ್ಚಾಗೋ ಲೆಕ್ಕಾಚಾರ ಇದೆ ಅಂದ್ರೆ ಸ್ಟಾರ್ಟಿಂಗ್ ಅಲ್ಲಿ ಒಂದು 50,000 ರಿಲೀಸ್ ಮಾಡ್ಬಿಡ್ತಾರೆ. ಅಲ್ಲಿ ಟ್ರೀಟ್ಮೆಂಟ್ ಕಂಟಿನ್ಯೂ ಮಾಡ್ಕೊಂತಾರೆ ಹಾಸ್ಪಿಟಲ್ ನವರು ಅದಾದಮೇಲೆ ಡಿಸ್ಚಾರ್ಜ್ ಟೈಮ್ನಲ್ಲಿ ಡಿಸ್ಚಾರ್ಜ್ ಸಮ್ಮರಿ ಅದೆಲ್ಲ ಇನ್ಶೂರೆನ್ಸ್ ಕಂಪನಿಗೆ ಬಿಲ್ ಎಲ್ಲ ಕಳಿಸಿಬಿಟ್ಟು ಆಮೇಲೆ ಫುಲ್ ಇದನ್ನ ಕ್ಲೇಮ್ ಮಾಡಿ್ಸ್ಕೊಳತಾರೆ ಹಾಸ್ಪಿಟಲ್ ನವರೇ ಅದೆಲ್ಲ ಮಾಡಿ್ಸ್ಕೊಳತಾರೆ ಇನ್ಶೂರೆನ್ಸ್ ಇದೆ ಅಂತ ಹೇಳಿ ಡೀಟೇಲ್ಸ್ ಕೊಟ್ರೆ ಆಯ್ತು ನೀವು ಹಾಸ್ಪಿಟಲ್ ಗೆ ಉಳಿದಿದೆಲ್ಲ ಅವರೇ ಮಾಡಿ್ಸ್ಕೊಳ್ತಾರೆ ಫುಲ್ ಬಿಲ್ ಕ್ಲಿಯರ್ ಮಾಡ್ತಾರೆ ಆಲ್ಮೋಸ್ಟ್ 99% ಕವರ್ ಆಗುತ್ತೆ ಇಲ್ಲ ಪ್ರೋಸೆಸಿಂಗ್ ಫೀಸ್ ಅಥವಾ ಕನ್ಸ್ಯೂಮಬಲ್ಸ್ ಏನಾದ್ರೂ ತಗೊಂಡಿದ್ರೆ ಅದು ನಿಮ್ಮ ಇನ್ಶೂರೆನ್ಸ್ ಅಲ್ಲಿ ನೀವು ಕವರೇಜ್ ತಗೊಂಡಿಲ್ಲ ಅಂದ್ರೆ ಅದೆಲ್ಲ ಬಿಟ್ಟು ನಾನು ಮಾಡಿಸಿರೋ ಇನ್ಶೂರೆನ್ಸ್ ನಲ್ಲಂತೂನು ಎಲ್ಲದು ಕೂಡ ಕವರ್ ಆಗಬೇಕು ಅಲ್ಲಿ ಊಟ ತರಿಸಿದ್ದು ಆಮೇಲೆ ಅಲ್ಲಿ ಅಟೆಂಡರ್ ಇರ್ತಾರಲ್ಲ ಅವರಿಗೆ ಊಟ ತರಿಸಿದ್ದು ಅದೆಲ್ಲ ಬಿಟ್ಟು ಎಲ್ಲವೂ ಕವರ್ ಆಗ್ಬೇಕು ಆ ರೀತಿನೇ ಮಾಡಿಸಿದಾಗ ಆಲ್ಮೋಸ್ಟ್ ಎಲ್ಲವೂ ಕೂಡ ಕವರ್ ಆಗುತ್ತೆ ದೊಡ್ಡ ಪ್ರಮಾಣದಲ್ಲಿ ಸೇವ್ ಆಗುತ್ತೆ. ಜೊತೆಗೆ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನ ಆಫೀಸ್ ಗಳು ಎಲ್ಲಾ ನಗರಗಳಲ್ಲೂ ಕೂಡ ಇವೆ 850ಕ್ಕೂ ಅಧಿಕ ಬ್ರಾಂಚ್ ಆಫೀಸ್ ಇವೆ ಸೊ ಒಂದು ವೇಳೆ ಏನಾದ್ರೂ ಡಾಕ್ಯುಮೆಂಟ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಬ್ರಾಂಚ್ ವಿಸಿಟ್ ಮಾಡ್ಬೇಕು ಅಂದ್ರು ಕೂಡ ನಿಮಗೆ ಸುಮಾರು ಆಫೀಸಸ್ ಅವೈಲೆಬಲ್ ಇದಾವೆ.


