Apple ನವರು ಐಫೋನ್ 17 ಸೀರೀಸ್ ಏನ್ ಲಾಂಚ್ ಮಾಡಿದ್ರು ಅದರ ಜೊತೆಗೆ ಸೈಲೆಂಟ್ ಆಗಿ ಒಂದು ಸ್ಟ್ರಾಪ್ ಅನ್ನ ಕೂಡ ಲಾಂಚ್ ಮಾಡಿದ್ದಾರೆ ಸೈಡ್ ಸ್ಟ್ರಾಪ್ ಆಯ್ತಾ ಸೋ ಲ್ಯಾನ್ಯಾರ್ಡ್ ರೀತಿ ಸೋ ಸ್ಮಾರ್ಟ್ ಫೋನ್ ನೀವು ಈ ರೀತಿ ಬ್ಯಾಗ್ ರೀತಿ ನೇತಾಕೊಳ್ಳುವಂತದ್ದು ಇದಕ್ಕೆ ಅವರು ರೇಟ್ ಫಿಕ್ಸ್ ಮಾಡಿರೋದು 5900 ರೂಪಾಯ 59 900 ರೂಪಾಯ ಒಂದು ದಾರಕ್ಕೆ ನಮ್ ಕಡೆ ಕೌದಿ ದಾರ ಅಂತ ಬರುತ್ತಾ ಇತ್ತು ಅದನ್ನೇ ಹಾಕೊಂಡುಬಿಟ್ರೆ ಗಂಟು ಹಾಕೊಂಡು ಫ್ಯಾಶನ್ ಆಗ್ಬಿಡುತ್ತು ಹೊಸ ಅದು ಮೊನ್ನ ಮೊನೆ ಯಾರೋ ಪಟಾಪಿಟಿ ಪಟಾಪಿಟಿ ಚಡ್ಡಿನ ಏನೋ ಬರುತ್ತಲ್ಲ ನಮ್ದು ಅದಯಾವದೋ ಇಂಟರ್ನ್ಯಾಷನಲ್ ಬ್ರಾಂಡ್ ಅವರು ಫುಲ್ ಜಾಸ್ತಿ ದುಡ್ಡಿಗೆ ಅವರ ದೇಶದಲ್ಲಿ ಮಾರ್ಕೊತವರಂತೆ ಸೋ ಇದು ಕೂಡ ನನಗೆ ಅನಿಸದಂಗೆ ಸೊಳ್ಳೆದಾರ ಕೌದಿದಾರ ಸೊಳ್ಳೆದಾರ ಫ್ಯಾಶನ್ ಆಗ್ಬಿಡುತ್ತೆನೋ ಇನ್ನು ಮುಂದಿನ ಟೆಕ್ನಿಕ್ಸ್ ಬಂದ್ಬಿಟ್ಟು ಐಫೋನ್ 17 ಸೀರೀಸ್ ಬಂದಮೇಲೆ appಪಲ್ ನವರು ಕೆಲವೊಂದು ಸ್ಮಾರ್ಟ್ ಫೋನ್ಗಳನ್ನ ಡಿಸ್ಕಂಟಿನ್ಯೂ ಮಾಡಿದ್ದಾರೆ ಆಯ್ತಾ ಸೊ ಒಂದು ಫೋನ್ 16 Pro ಫೋನ್ 16 Pro ಮ್ಯಾಕ್ಸ್ ಮತ್ತು ಫೋನ್ 15 ಮತ್ತು 15ಪ ಈಗ ಸದ್ಯಕ್ಕೆ ಸ್ಟಾಕ್ ಅಲ್ಲಿ ಇರೋದನ್ನ ಕ್ಲಿಯರ್ ಮಾಡ್ತಾರೆ.
ಈ ಬಿಗ್ ಬಿಲಿಯಂಡ್ Amazon ಸೇಲ್ ಅಲ್ಲಿ ಇರೋ ಸ್ಟಾಕ್ ಗಳನ್ನ ಕ್ಲಿಯರ್ ಮಾಡ್ತಾರೆ ಕಡಿಮೆ ದುಡ್ಡಿಗೆ ಸೋ ನೆಕ್ಸ್ಟ್ ಯಾವುದೇ ಪ್ರೊಡಕ್ಷನ್ ಈ ಫೋನ್ಗಳದು ಆಗಲ್ಲ ಆಯ್ತಾ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Apple ನವರು ಈ ಫೋನ್ 17 ಸೀರೀಸ್ ಲಾಂಚ್ ಆದಮೇಲೆ ಫೋನ್ 16 ಮತ್ತು 16ಪ ಇಂದು ರೇಟ್ನ್ನ ಅಫಿಷಿಯಲ್ ವೆಬ್ಸೈಟ್ ಅಲ್ಲಿ ಡೌನ್ ಮಾಡಿದ್ದಾರೆ ಆಯ್ತ ಸೋ ಮುಂಚೆ ಬೇಸ್ ವೇರಿಯಂಟ್ 80,000 ಇರ್ತಿತ್ತು ಈಗ 70,000 ಮಾಡಿದ್ದಾರೆ ಮತ್ತು 16ಪ ಗೆ ಮುಂಚೆ 90,000 ಇರ್ತಿತ್ತು ಇದೀಗ ಒಂದು 80,000 ರೂಪಾಯಿಗೆ ತಂದು ನಿಲ್ಸಿದ್ದಾರೆ ಬಟ್ ಸ್ಟಿಲ್ ನಾನು ಹೇಳೋದು ಏನಪ್ಪಾ ಅಂತ ಅಂದ್ರೆ ಈ 17 ಸೀರೀಸ್ 256 GB ವೇರಿಯಂಟ್ ಈಗ 80ಸಾ ರೂಪಾಯಿಗೆ ಸಿಗತಾ ಇದೆ ಸೋ ಅದನ್ನೇ ತಗೊಬಹುದು ಏನೋಪ್ಪ ಇದನ್ನ ಬಿಟ್ರೆ ಈಗ ಬಿಗ್ ಬಿಲಿಯನ್ ಡೇ ಸೇಲ್ ಟೈಮ್ ಅಲ್ಲಿ ಎಲ್ಲಾ ಹಳೆ ಸ್ಮಾರ್ಟ್ ಫೋನ್ಗಳ ಳ ಬೆಲೆ ಕಡಿಮೆ ಆಗುತ್ತೆ. ಮೋಸ್ಟ್ಲಿ ಈ ಫೋನ್ 16 ಒಂದು 52000 ರೂಪಯಿಗೆ ಲಿಸ್ಟ್ ಆಗಬಹುದು. ಫೋನ್ 15 ಮೋಸ್ಟ್ಲಿ ಒಂದು 42 43000 ರೂಪಗೆ ಲಿಸ್ಟ್ ಆಗಬಹುದು. ಇನ್ನು ಫೋನ್ 14 ಕೂಡ ಮೋಸ್ಟ್ಲಿ Flipkart ಅಲ್ಲಿ ಬರುತ್ತೆ. ಅದು ನಂಗೆ ಅನಿಸಿದಂಗೆ ಒಂದು 35,000 ರೂಪಗೆ ಸಿಗಬಹುದು. ಸ್ಟಿಲ್ 35,000 ರೂಪಗೆ ಐಫೋನ್ 14 ಕೂಡ ಒಂದು ಒಳ್ಳೆ ಆಪ್ಷನ್ ಆಗುತ್ತೆ.
ಈ ಬಿಗ್ ಬಿಲಿಯನ್ ಡೇ ಸೇಲ್ ಟೈಮ್ಅಲ್ಲಿ ಅನ್ಬಿಲಿವಬಲ್ ಅಂತೀನಿ ಎಷ್ಟು ನಿಜ ಅಂತ ಗೊತ್ತಿಲ್ಲ ಐಫೋನ್ 16 pro ಮತ್ತು 16 pro ಮ್ಯಾಕ್ಸ್ ಇಂದು ರೇಟ್ ಕೂಡ ಹೆವಿ ಕಡಿಮೆ ಆಗಿದೆ ಆಯ್ತಾ ಸೋ ಫೋನ್ 16 pro ಆಫರ್ ಎಲ್ಲ ಇಂಕ್ಲೂಡ್ ಆಗಿ 70,000 ರೂಪಾಗೆ ಸಿಗುತ್ತಂತ ರೂಪಾಗೆ ಅದು ಹೆಂಗೆ ಗುರು 70,000 ರೂಪಾಯಿಗೆ ಮತ್ತು ಪ್ರೋ ಮ್ಯಾಕ್ಸ್ 90 ರೂಪಾಗೆ ಸಿಗುತ್ತಂತೆ ಮೋಸ್ಟ್ಲಿ ಎಲ್ಲಾ ಡಿಸ್ಕೌಂಟ್ ಎಲ್ಲ ಆಡ್ ಮಾಡಿ ಬ್ಯಾಂಕ್ ಆಫರ್ ಎಲ್ಲ ಆಡ್ ಮಾಡಿ ಮೋಸ್ಟ್ಲಿ ಎಫೆಕ್ಟಿವ್ ಆಗಿ ಇಷ್ಟು ರೇಟಿಗೆ ಪರ್ಚೇಸ್ ಮಾಡಬಹುದು ಅಂತ ಕಾಣುತ್ತೆ ಆಕ್ಚುಲಿ ಒಂದು ಒಳ್ಳೆಯ ಪ್ರೈಸ್ ನಂಗೆ ಅನಿಸಿದಂಗೆ ಬರಿ 90,000 ರೂಪ ಅಂತ ಅಂದ್ರೆ ಅನ್ಬಿಲಿವಬಲ್ ಗುರು ಇನ್ನು ಕೆಲವೊಂದು ಪೋಸ್ಟ್ಗಳು ಈ Twitter ನಲ್ಲಿ ಓಡಾಡ್ತಾ ಇತ್ತು ಈ Samsung Galaxy S24 ಅಲ್ಟ್ರಾ ಬರಿ 60,000 ರೂಪಗೆ ಸಿಗುತ್ತೆ ಅಂತ 60,000 ರೂಪಾಯಿಗೆ ಬಿಗ್ ಬಿಲಿಯನ್ ಡೇ ಸೇಲ್ ಟೈಮ್ ಅಲ್ಲಿ ಲಿಸ್ಟ್ ಆಗುತ್ತೆ ಅಂತ ಅದು ಯಾವುದೇ ಅಫಿಷಿಯಲ್ ಅನೌನ್ಸ್ಮೆಂಟ್ ಆಗಿಲ್ಲ ಆಯ್ತಾ ಸೋ ಬಂದ್ರೆ ಮಾತ್ರ 60,000 ರೂಪಾಯಿಗೆ ಅನ್ಬಿಲಿವಬಲ್ ಫೋನ್ ನಾನು ಕೂಡ ಈ ಫೋನ್ನ ಯೂಸ್ ಮಾಡ್ತೀನಿ ಆಯ್ತಾ s2 ಅಲ್ಟ್ರಾ ಫೋನ್ ಬೆಂಕಿ ಫೋನ್ 60,000 ರೂಪಾಯಿಗೆ ನೋಡ್ರಪ್ಪ ಒಂದು ಒಳ್ಳೆ ಆಪ್ಷನ್ ಆಗುತ್ತೆ ಅದರಲ್ಲಿ 8 ಎಲೈಟ್ ಇದೆ ಸೋ ಪವರ್ಫುಲ್ ಎಐ ಫೀಚರ್ಸ್ ಫೀಲ್ ಲುಕ್ ಬಿಲ್ಡ್ ಎಲ್ಲ ಬೆಂಕಿ ಇದೆ ಟೈಟಾನಿಯಂ ಫ್ರೇಮ್ ಬಟ್ ಅಫಿಷಿಯಲ್ ಅನೌನ್ಸ್ಮೆಂಟ್ ಅಲ್ಲ ಯಾರೋ ಸುಮ್ನೆ ಫೇಕ್ ಮಾಡೋವರೆ ಮೋಸ್ಟ್ಲಿ ಇಷ್ಟೇ ಕಡಿಮೆಗೆ ಲಾಂಚ್ ಆದ್ರೂ ಆಶ್ಚರ್ಯ ಪಡಬೇಕಾಗಿಲ್ಲ ಈ ಸೇಲ್ ಟೈಮ್ ಅಲ್ಲಿ.
WhatsApp ನವರು ಲೈವ್ ಫೋಟೋಸ್ ಅನ್ನ ಶೇರ್ ಮಾಡುವಂತ ಫೀಚರ್ ನ ತಗೊಂಡು ಬಂದಿದ್ದಾರೆ. ನೀವು ನಿಮ್ಮ ಫೋನ್ ನಲ್ಲಿ ತೆಗೆಯುವಂತ ಲೈವ್ ಫೋಟೋಸ್ನ ಇತ್ತೀಚಿಗೆ ಎಲ್ಲಾ ಆಂಡ್ರಾಯ್ಡ್ ಫೋನ್ಗೂ ಸಹ ಲೈವ್ ಫೋಟೋಸ್ ಬರ್ತಾ ಇದೆ. ಐಫೋನ್ ನಲ್ಲಿ ಆಲ್ರೆಡಿ ಮುಂಚೆಯಿಂದನು ಇದೆ. ಸೋ ನೀವು WhatsApp ನಲ್ಲಿ ಕಳಿಸಬೇಕಾದ್ರೆ ಲೈವ್ ಫೋಟೋಸ್ ನೇ ಕಳಿಸಬಹುದು. ಆಯ್ತಾ ಅಲ್ಲಿ ನೀವು ಲೈವ್ ಫೋಟೋಸ್ ಕಳಿಸಿದ್ರೆ ನೀವು ಡೌನ್ಲೋಡ್ ಮಾಡ್ಕೊಂಡ್ರು ಸಹ ನಿಮ್ಮ ಫೋನ್ಲ್ಲಿ ಲೈವ್ ಫೋಟೋಸ್ ಪ್ಲೇ ಆಗುತ್ತೆ. ಸೂಪರ್ ವಿಷಯ ಆಯ್ತಾ ಕ್ರೇಜಿ ಇದನ್ನ ಮೋಸ್ಟ್ಲಿ ನಾನು ಜಿಫ್ ಅನ್ನ ಮಾಡಿ ಸಹ ಕಳಿಸಬಹುದು ನನಗೆ ಅನಿಸದಂಗೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸೈಂಟಿಸ್ಟ್ಗಳು ಒಂದು ಹೊಸ ರೀತಿಯ ಹಾರ್ಟ್ ರೇಟ್ ಮಾನಿಟರಿಂಗ್ ಫೀಚರ್ ನ ಫೀಚರ್ ಅನ್ನಂಗಿಲ್ಲ ಇದೊಂದು ರೀತಿ ಟೆಕ್ನಾಲಜಿ ಅಂತ ಅನ್ಬಹುದಾಯ್ತಾ ಸೋ ನಿಮ್ಮ ಮನೆಯಲ್ಲಿರುವಂತ ವೈಫೈ ರೂಟರ್ ನ ಯೂಸ್ ಮಾಡಕೊಂಡು ನಿಮ್ಮ ಹಾರ್ಟ್ ರೇಟ್ ಅನ್ನ ಮಾನಿಟರ್ ಮಾಡುವಂತದ್ದು ಕ್ರೇಜಿ ಫೀಚರ್ ಗುರು ಲಿಟ್ರಲಿ ವೈಫೈ ರೂಟರ್ ಪ್ರೊಡ್ಯೂಸ್ ಮಾಡುವಂತ ಆ ಒಂದು ಸಿಗ್ನಲ್ಸ್ ಇರುತ್ತಲ್ವಾ ಸೋ ಅದನ್ನ ಯೂಸ್ ಮಾಡ್ಕೊಂಡು ನಿಮ್ಮ ಹಾರ್ಟ್ ರೇಟ್ ನ್ನ ಮೆಜರ್ ಮಾಡ್ತಾರಂತೆ ಕ್ರೇಜಿ ಇವರು ನಿಮ್ಮ ಪಲ್ಸ್ ನ್ನ ಟ್ರಾಕ್ ಮಾಡುತ್ತೆ ಬೆಂಕಿ ನೋಡಿ ನಾವಏನು ಸ್ಮಾರ್ಟ್ ವಾಚ್ ಹಾಕ್ಬೇಕು ಏನು ಅವಶ್ಯಕತೆ ಇಲ್ಲ ಫ್ಯೂಚರ್ ನಲ್ಲಿ ನಿಮ್ಮ ಮನೆಲ್ಲಿ ಒಂದು ರೂಟರ್ ಇದ್ರು ಸಾಕು ಆ ರೂಟರ್ ಇಂದ ನಿಮ್ಮ ಹೃದಯ ಬಡಿತ ಎಷ್ಟು ಸ್ಟೇಬಲ್ ಇದೆ ಸರಿಯಾಗಿ ಆಗ್ತಿದೆಯಾ ವರ್ಕ್ ಆಗ್ತಿದೆಯಾ ಅದು ಬೀಟ್ಸ್ ಎಲ್ಲ ಕರೆಕ್ಟಆಗಿ ಆಗ್ತಾ ಇದೀಯಾ ಅಥವಾ ರಾಪಿಡ್ ಹಾರ್ಟ್ ಬೀಟ್ ಜಾಸ್ತಿ ಇದೆಯಾ ಕಡಿಮೆ ಇದೆಯಾ ಅಬ್ನಾರ್ಮಲ್ ಇದೆಯಾ ಇದನ್ನೆಲ್ಲದನ್ನು ಕೂಡ ಅದರಿಂದನೇ ಮೆಜರ್ ಮಾಡಬಹುದು ಅಂತ ಕಾಣುತ್ತೆ ತುಂಬಾ ಅಡ್ವಾನ್ಸ್ ಆಗುತ್ತೆ ಮೆಡಿಕಲ್ ಫೀಲ್ಡ್ ಇದನ್ನೆಲ್ಲ ನೋಡ್ಕೊಂಡ್ರೆ.
ರಿಲಯನ್ಸ್ Jio ನವರು ವಾಯ್ಸ್ ಓವರ್ 5ಜ ಫೀಚರ್ ನ್ನ ತಗೊಂಡು ಬಂದಿದ್ದಾರೆ ನಿಮ್ಮ ಫೋನ್ ನಲ್ಲಿ ಇದು ಸಪೋರ್ಟ್ ಆಗುತ್ತೆ ಅಂತ ಅಂದ್ರೆ Vivo 5ಜ ಯನ್ನ ನೀವು ಯೂಸ್ ಮಾಡಬಹುದು ಇದಕ್ಕೆ Vivo NR ಅಂತ ಕರೀತಾರೆ ಆಯ್ತಾ ಇದು ನಿಮ್ಮ ಫೋನ್ಲ್ಲಿ ಸಪೋರ್ಟ್ ಆಗಿಲ್ಲ ಅಂದ್ರು ಸಹ ಫೋನ್ ಕಂಪನಿಗಳು ಸಾಫ್ಟ್ವೇರ್ ಅಪ್ಡೇಟ್ ಮುಖಾಂತರ ಅದನ್ನ ಎನೇಬಲ್ ಮಾಡಬಹುದು ಕಾಂಪ್ಲಿಕೇಟೆಡ್ ಏನು ಅಲ್ಲವೋ nr ಅಂತ ಬರುತ್ತೆ 5ಜ ಗೆ nr ಅನ್ನುವಂತದ್ದು ಒಂದು ಕೋಡ್ ವರ್ಡ್ 4G ಗೆ lಟಿವo lt ಯೂಸ್ ಮಾಡ್ತಿದ್ವಲ್ವಾ ಸೋ ಆ ರೀತಿ 3G ಗೆಡಬಲ್ಸಡಿಎ ಅಂತನು ಕರೀತಾ ಇದ್ರು 2ಜಿ ಗೆಜಪಿಆರ್ಎಸ್ ಮೋಸ್ಟ್ಲಿ ಸೋ ಈ ರೀತಿ ಡಿಫರೆಂಟ್ ಡಿಫರೆಂಟ್ ಕೋಡ್ ವರ್ಡ್ ಗಳು ಇದಾವೆ ಸೋ 5ಜಿ ಗೆ nr ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟುಒನ್ಪ ನವರು 265 ಹರ್ಟ್ಸ್ ಇಂದು ರಿಫ್ರೆಶ್ ರೇಟ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಏನೋ ಲಾಂಚ್ ಮಾಡ್ತಾರಂತೆ ಸೋ ಇದು ಅಫಿಶಿಯಲಿ ಕನ್ಫರ್ಮ್ ಕೂಡ ಆಗಿದೆ ಯಾವ ಸ್ಮಾರ್ಟ್ ಫೋನ್ ಅಂತ ಗೊತ್ತಿಲ್ಲ ಒಟ್ಟಿಗೆ ಅಪ್ಕಮಿಂಗ್ ಸ್ಮಾರ್ಟ್ ಫೋನ್ಲ್ಲಿ 265 ಹ್ ಇಂದು ರಿಫ್ರೆಶ್ ರೇಟ್ ಅನ್ನ ಲೆಕ್ಕ ಹಾಕೊಳ್ಳಿ ಫಸ್ಟ್ ಆಫ್ ಆಲ್ ಅಷ್ಟೊಂದೆಲ್ಲ ರಿಫ್ರೆಶ್ ರೇಟ್ ಅವಶ್ಯಕತೆ ಇಲ್ಲ ನಾನು ಇಲ್ಲಿಯವರೆಗೆ ನೋಡಿರೋದ್ರಲ್ಲಿ 165 ಹರ್ಟ್ಸ್ ತನಕ ಸ್ಮಾರ್ಟ್ ಫೋನ್ಗಳನ್ನ ನೋಡಿದೀನಿ ಆಯ್ತಾ ನಿಮಗೆ 120ಹಗು 165 ಹಟ್ಸ್ಗು ಅಂತ ಡಿಫರೆನ್ಸ್ ಇಲ್ಲ ಇನ್ನು 265 ಹರ್ಟ್ಸ್ ಇಂದು ಡಿಸ್ಪ್ಲೇ ಅಂತ ಅಂದ್ರೆ ಇನ್ ಯಾವ ಲೆವೆಲ್ಗೆ ಇರಬಹುದು ನನಗೆ ಅನಿಸದಾಗ ನಮ್ಮ ಕಣ್ಣಿಗೆ ಅದನ್ನ ಡಿಫರೆನ್ಶಿಯೇಟ್ ಮಾಡೋದಕ್ಕೆ ಆಗ ಲ್ಲ ಅಂತ ಕಾಣುತ್ತೆ ನನಗೆ ಅನಿಸದಂಗೆ ನೋಡೋಣ ಅಂತ ಹೇಳಿ ಎಕ್ಸೈಟ್ ಆಗಿದ್ದೇನೆ.
ಮೋಸ್ಟ್ ಪಾಪ್ಯುಲರ್ ಫ್ಲಾಗ್ಶಿಪ್ ಸೀರೀಸ್ ಆಗಿರುವಂತ x ಸೀರೀಸ್ ನಲ್ಲಿವo x300 ಮತ್ತು x300 pro ದು ಕ್ಯಾಮೆರಾ ಬಂಪ ಅನ್ನ twitter ನಲ್ಲಿ ಶೇರ್ ಮಾಡಿದ್ದಾರೆ ಸರಿ ದಪ್ಪ ಇದೆ ಆಕ್ಚುಲಿ ಇಲ್ಲಿ ಗೊತ್ತಾಗ್ತಿಲ್ಲ ಆಯ್ತಾ ಬಂದಮೇಲೆ ಗೊತ್ತಾಗುತ್ತೆ x300 ದು ಬಂಪ್ ತುಂಬಾ ಕಡಿಮೆ ಇದೆ 300 ಪ್ರೋ ದು ಹೆವಿ ದಪ್ಪ ಇದೆ ಇನ್ನು ಅಲ್ಟ್ರಾ ಹೆಂಗೆ ಇರುತ್ತೆ ಅಂತ ನನಗೆ ಕ್ಯೂರಿಯಾಸಿಟಿ ಆಗ್ತಾ ಇರೋದು ಹ ಸೂಪರ್ ನೋಡೋಣ ಎಷ್ಟಕ್ಕೆ ಲಾಂಚ್ ಆಗುತ್ತೆ ಈ ಫೋನ್ಗಳ ಕ್ಯಾಮೆರಾ ಮಾತ್ರ ಯಾವ ಲೆವೆಲ್ ಗೆ ಇರುತ್ತೆ ಅಂತೀರಾ ಅನ್ಬಿಲಿವಬಲ್ ಆಯ್ತಾ.