ಸೆಪ್ಟೆಂಬರ್ 9ಕ್ಕೆ iPhone 17 ಲಾಂಚ್📱 | ರಷ್ಯಾದಲ್ಲಿ ಉದ್ಯೋಗದ ಅವಕಾಶಗಳಿಗೆ ಭಾರತದಿಂದ ಬೇಟೆ!

0
138

ಆಪಲ್ ಕಂಪನಿ ಬಹು ನಿರೀಕ್ಷಿತ iPhone 17 ಸರಣಿಯನ್ನು ಸೆಪ್ಟೆಂಬರ್ 9ರಂದು ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ವಿನ್ಯಾಸ, ಕ್ಯಾಂಮೆರಾ ಸುಧಾರಣೆ ಮತ್ತು AI ವೈಶಿಷ್ಟ್ಯಗಳೊಂದಿಗೆ ಬರುವ ಈ ಫೋನ್ already ಫ್ಯಾನ್‌ಬೇಸ್‌ನಲ್ಲಿ ಕುತೂಹಲ ಮೂಡಿಸಿದೆ. ದಿನದಲ್ಲಿ ಹೊಸ ಐಫೋನ್ ಅಂತೂ ಬರ್ತಾ ಇದೆ. ನಾನಂತೂ ಹೆವಿ ಎಕ್ಸೈಟ್ ಆಗಿದ್ದೀನಿ. ಅದೇ ಪ್ರೈಸ್ ಗೆ ಲಾಂಚ್ ಮಾಡ್ತಾರಾ ಅಥವಾ ಅದಕ್ಕಿಂತ ಜಾಸ್ತಿ ಬೆಲಗೆ ಲಾಂಚ್ ಮಾಡ್ತಾರಾ? ಇದರ ಜೊತೆಗೆ ಬೆಂಗಳೂರಿನಲ್ಲಿ ಅಫಿಷಿಯಲ್ ಆಪಲ್ ಸ್ಟೋರ್ ಕೂಡ ಓಪನ್ ಆಗ್ತಾ ಇದೆ. ಇದೆ ಸೆಪ್ಟೆಂಬರ್ ಎರಡನೇ ತಾರೀಕು ಪುಣೆನಲ್ಲೂ ಕೂಡ ಆಕ್ಚುಲಿ ಹೊಸ appಪಲ್ ಸ್ಟೋರ್ ಅನ್ನ ಓಪನ್ ಮಾಡ್ತಾ ಇದ್ದಾರೆ. ಸೋ ಅದಕ್ಕೆ ಡೇಟ್ ಕನ್ಫರ್ಮ್ ಆಗಿಲ್ಲ. ಸೋ ಟೋಟಲ್ 4 ಆಪಲ್ ಸ್ಟೋರ್ ಗಳಆಗುತ್ತೆ ಸೋ ಒಂದು ಮುಂಬೈಯಲ್ಲಿ ಡೆಲ್ಲಿಯಲ್ಲಿ ನೆಕ್ಸ್ಟ್ ಬೆಂಗಳೂರಿನಲ್ಲಿ ಆನಂತರ ಪುಣೆದಲ್ಲಿ ಓಪನ್ ಆಗಿದೆ ಪುಣೆ ಮೋಸ್ಟ್ಲಿ ಬೆಂಗಳೂರಲ್ಲಿ ಲಾಂಚ್ ಆಗಿ ಒಂದು ಎರಡು ಮೂರು ದಿನಕ್ಕೆ ಲಾಂಚ್ ಆಗಬಹುದೇನೋ ನೋಡೋಣ

ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ವಾಪಸ್ ಬರುತ್ತೆ ಅಂತ ನಾವೆಲ್ಲರೂ ಕೂಡ ಅನ್ಕೊಂಡಿದ್ವು ಏನಕ್ಕೆ ಅಂದ್ರೆ ಇಂದ ಆಫಿಷಿಯಲ್ ಪೇಜ್ ಸುಮಾರು ಐದು ವರ್ಷಗಳ ನಂತರ ನಮ್ಮ ದೇಶದಲ್ಲಿ ಓಪನ್ ಆಗ್ತಾ ಇತ್ತು ಇದೀಗ ನಮ್ಮ ಗವರ್ನಮೆಂಟ್ ನವರು ಆ ರೀತಿ ರಿಪೋರ್ಟ್ ಅನ್ನ ಡಿನೈ ಮಾಡಿದ್ದಾರೆ SotikT TikTok ವಾಪಸ್ ಬರ್ತಾ ಇಲ್ಲ ತುಂಬಾ ಜನಗೆ ಖುಷಿಯಾಗಿತ್ತು ಬರುತ್ತೆ ಅಂತ ಸೋ ತಲೆ ಕೆಡಿಸ್ಕೊಂಬೇಡಿ ಬರ್ತಾ ಇಲ್ಲ ಸೋ ಎಲ್ಲರೂ ಕೂಡ ಪೌಡರ್ನ ರಿಂಗ್ ಲೈಟ್ ನ heavy ಮೀಮ್ಸ್ ಗಳು ಓಡ್ತಾ ಇದೆ ಇದರ ಬಗ್ಗೆ ಸೋ ಟಿಕ್ಟಾಕ್ ಬರ್ತಾ ಇಲ್ಲ ಕಂಡ್ರಪ್ಪ ತುಂಬಾ ಜನ ಕನಸು ಕಾಣ್ತಾ ಇದೀರಿ ಅಂತ ಕಾಣುತ್ತೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ರಷ್ಯಾದಲ್ಲಿ

ನಮ್ಮ ಭಾರತೀಯರಿಗೆ ಯಾಕೋ ಬೇಡಿಕೆ ಜಾಸ್ತಿ ಆಗ್ತಾ ಇದೆಯಂತೆ ಆಯ್ತಾ ಸೋ ಏನಕ್ಕೆ ಅಂದ್ರೆ ರಷ್ಯಾದಲ್ಲಿ ಈ ಏನು ಇಂಡಸ್ಟ್ರಿ ವರ್ಕರ್ಸ್ ಗಳ ಕೊರತೆ ಇದೆಯಂತೆ ತುಂಬಾ ಅಲ್ಲಿ ಕೆಲಸದವರೇ ಇಲ್ವಂತೆ ಲೇಬರ್ಗಳು ಸೋ ಇಂಡಿಯಾದಿಂದ ಅಲ್ಲಿ ಕರಸ್ಕೊಂಡು ಅಲ್ಲಿ ಕೆಲಸ ಕೊಡೋ ಸಾಧ್ಯತೆಗಳು ಜಾಸ್ತಿ ಇದೆ. ಸೊ ಓಪನಿಂಗ್ ಶುರು ಆಗಬಹುದು ನೋಡ್ರಪ್ಪ ರಷ್ಯಾದಲ್ಲಿ ಯಾರಾದ್ರೂ ಕೆಲಸ ಮಾಡಬೇಕು ಅಂತ ಅನ್ಕೊಂಡಿದ್ದವರು ವಿಚಾರಿಸಿಕೊಂಡು ಕೇರ್ಫುಲ್ ಆಗಿ ಹೋಗಿ ಕೆಲವು ಜನ ಯಾಸವರು ಇರ್ತಾರೆ ದುಡ್ಡಿಸ್ಕೊಂಡು ಬಿಟ್ಟು ಕಳಿಸ್ತೀನಿ ಅಂದಬಿಟ್ಟು ಕೇರ್ಫುಲ್ ಆಗಿ ಹೋಗಿ ಆಯ್ತಾ ಅಲ್ಲಿ ರಷ್ಯನ್ ಗಲ್ಸ್ ಎಲ್ಲ ಸಿಕ್ಬಿಡ್ತಾರೆ ಅಂದ್ಬಿಟ್ಟು ಕನಸು ಕಟ್ಕೊಂಡೆಲ್ಲ

ಹೋಗ್ಬೇಡಿ ಸಂಬಳ ಸುಮಾರಾಗಿ ಇರುತ್ತೆ ನನಗೆ ಅನಿಸದಂಗೆ ಅಮೆರಿಕಾ ಲೆವೆಲ್ಗೆಲ್ಲ ಇರಲ್ಲ ರಷ್ಯಾದಲ್ಲಿ ಒಂದು ಲೆವೆಲ್ಗೆ ಇರುತ್ತೆ heavy ಕೋಲ್ಡ್ ವೆದರ್ ನೋಡ್ರಪ್ಪ ಲೇಬರರ್ಸ್ ಬೇಕಾಗಿದ್ ನಮ್ಮ ದೇಶದಲ್ಲೇ ಕೊರತೆ ಇದೆ ಇಲ್ಲಿಂದ ಅಲ್ಲಿಗೆ ಹೋಗಿ ಏನ್ ಮಾಡ್ತಾರೋ ಗೊತ್ತಿಲ್ಲ ಇನ್ನ ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ರಾಪಿಡೋದವರು ನಮ್ಮ ಬೆಂಗಳೂರಿನಲ್ಲಿ ಒಂದು ಹೊಸ ಬೈಕ್ ಟ್ಯಾಕ್ಸಿ ಸರ್ವಿಸ್ ನ್ನ ತಗೊಂಡು ಬಂದಿದ್ದಾರೆ ಆಯ್ತ ಮುಂಚೆನು ಇತ್ತು ಹೊಸದ ಅಂತ ಏನಕ್ಕೆ ಅಂತಾ ಇದೀನಿ ಅಂದ್ರೆ ಇದಒಂತರ ಕಾನ್ಸೆಪ್ಟ್ ಚೆನ್ನಾಗಿದೆ ಬೈಕ್ ಡೈರೆಕ್ಟ್ ಅಂತ ಸೋ ರಾಪಿಡನ್ ಅವರು ಈ ಬೈಕ್ ಡೈರೆಕ್ಟ್ ನೀವು ಬುಕ್ ಮಾಡಿದ್ರೆ ಆ ರೈಡರ್ ಇಂದ ಯಾವುದೇ ಕಮಿಷನ್ ಇಸ್ಕೊಳ್ಳಲ್ವಂತೆ ಜೀರೋ ಕಮಿಷನ್

ನೀವೇನು ದುಡ್ಡು ಕೊಡ್ತೀರಾ ಆ ಬೈಕ್ ರೈಡರ್ಗೆ ಕಂಪ್ಲೀಟ್ ದುಡ್ಡು ಆ ಒಂದು ರಾಪಿಡೋ ಬೈಕ್ ಡ್ರೈವರ್ಗೆ ಹೋಗುತ್ತಾ ಇದೆ ಕಂಪ್ಲೀಟ್ ದುಡ್ಡು ಯಾವುದೇ ಕಮಿಷನ್ ಇಲ್ಲ ಏನು ಕೂಡ ಇವರು ಚಾರ್ಜ್ ಮಾಡಲ್ವಂತೆ ಸೋ ಇದು ಆಕ್ಚುಲಿ ಲೀಗಲ್ ಆಗುವುದಿಲ್ಲ ಅಂತ ಅಂತಾ ಇದ್ದಾರೆ ಸೋ ಮೋಸ್ಟ್ಲಿ ನಮ್ಮ ಸ್ಟೇಟ್ ಗವರ್ನಮೆಂಟ್ ನವರು ಇದಕ್ಕೆ ಆಕ್ಷನ್ ತಗೊಂಬಹುದೇನೋ ಏನಕ್ಕೆ ಅಂದ್ರೆ ಅಟ್ಲೀಸ್ಟ್ ಟ್ಯಾಕ್ಸ್ ಆದ್ರೂ ಪೇ ಮಾಡಬೇಕಲ್ವ ಸರ್ವಿಸ್ ಟ್ಯಾಕ್ಸ್ ಎಲ್ಲ ಪೇ ಮಾಡಬೇಕಲ್ವಾ ಸೋ ಅದನ್ನ ರಾಪಿಡ್ ಅವರು ಅಂತೂ ಪೇ ಮಾಡಲ್ಲ ಇನ್ನು ಡ್ರೈವರ್ಗೆ ಫುಲ್ ಹೋಯ್ತು ದುಡ್ಡು ಅಂತ ಅಂದ್ರೆ ಆ ಡ್ರೈವರ್ ಅದನ್ನ ಪೇ ಮಾಡಬೇಕಾಗುತ್ತೆ ಅದನ್ನ ಬೇರ್ ಮಾಡ್ತಾರೆ ಡ್ರೈವರ್ ಅನ್ನುವಂತ ಪ್ರಶ್ನೆ

ನೋಡಬೇಕು ಒಳ್ಳೆ ಕಾನ್ಸೆಪ್ಟ್ ಚೆನ್ನಾಗಿದೆ ಬಟ್ ಕ್ಯಾಬ್ ಮತ್ತು ಆಟೋ ಓಡಿಸೋರನ್ನ ಯೋಚನೆ ಮಾಡ್ಕೊಂಡ್ರೆ ಇದು ಸರಿಯಲ್ಲ ಅಂತ ಅನ್ಸುತ್ತೆ ಇನ್ನು ಕೆಲವೊಂದು ಟೈಮ್ ಈ ಆಟೋ ಡ್ರೈವರ್ಗಳು ಜಾಸ್ತಿ ಚಾರ್ಜ್ ಮಾಡಿದಾಗ ನೋಡಿದಾಗ ಇದು ಸರಿನು ಅನ್ಸುತ್ತೆ ಎರಡು ಕಡೆನು ವಾದಗಳು ಸರಿ ಅನ್ಸುತ್ತೆ ಕೆಲವೊಂದು ಟೈಮ್ ಬಟ್ ಏನೋ ಗೊತ್ತಿಲ್ಲ ಅಟ್ಲೀಸ್ಟ್ ಎಲ್ಲೋ ಬೋರ್ಡ್ಗಾದ್ರೂ ಅಲೋ ಮಾಡಬೇಕು ನನಗೆ ಅನಿಸದಂಗೆ ನೋಡೋಣ ಏನಾಗುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಯಾರೋ ಒಬ್ಬರು ರಾಜಸ್ಥಾನದಲ್ಲಿಗೂಗಲ್ ಮ್ಯಾಪ್ ಹಾಕೊಂಡು ವ್ಯಾನ್ ಅಲ್ಲಿ ಹೋಗ್ತಾ ಇದ್ದರಂತೆ ಆಯ್ತಾ ಈಗೂಗಲ್ ಮ್ಯಾಪ್ ನಂಬಿದ್ರು ಹಿಂಗೇನೆ ಹೋಗ್ಬಿಟ್ಟು ನದಿಗೆ ಕಳಿಸಿಬಿಟ್ಟಿದೆಗೂಗಲ್

ಮ್ಯಾಪ್ ಹಗೂಗಲ್ ಮ್ಯಾಪ್ಗೆ ಗೊತ್ತಿರುತ್ತಾ ಕೆಲವೊಂದು ಟೈಮ್ ಎಷ್ಟೋ ಸಲ ನಮಗೆ ಈ ರೀತಿ ಆಗ್ಬಿಡುತ್ತೆ ನದಿ ಮೋಸ್ಟ್ಲಿ ಕೋಡಿ ಬಿದ್ದು ಹರಿತಾ ಇದೆ ಅಂತ ಕಾಣುತ್ತೆ ಕ್ಯಾರೆನೋ ನದಿನ ಏನೋ ಗೊತ್ತಿಲ್ಲ ಅದು ಸೋ ರೋಡ್ ಇದೆ ಅಂದ್ಬಿಟ್ಟು ಅಲ್ಲಿಗೆ ಹೇಳಿದೆ ಕತ್ತಲಲ್ಲಿ ಗೊತ್ತಾಗಿಲ್ಲ ಅಂತ ಕಾಣುತ್ತೆ ನುಗ್ಗಿಸಿಬಿಟ್ಟವರೆ ನದಿಗೆ ನಾಲಕು ಜನ ಹೋಗೆ ಹಾಕೊಂಡಿದ್ದಾರೆ ಒಬ್ಬರು ಮಿಸ್ಸಿಂಗ್ ಆಯ್ತಾ ಸೋ ರಾತ್ರಿ ಒಂದು ಗಂಟೆಲ್ಲಿ ಆಗಿರೋದು ಇದು ರಾಜಸ್ಥಾನದಲ್ಲಿ ತುಂಬಾ ಕಷ್ಟ ಕಷ್ಟ ಇದೆ ಗೂಗಲ್ ಮ್ಯಾಪ್ ನಂಬಕೊಂಡು ಬಿಟ್ರೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಏನೋ ನಮ್ಮ ದೇಶದಲ್ಲಿ ಲೋನ್ ತಗೊಳೋವರಿಗೆ ಫಸ್ಟ್ ಟೈಮ್ ಲೋನ್ ತಗೊಳೋವರಿಗೆ ಬಿಗ್ ರಿಲೀಫ್ ಅಂತ ಹೇಳ್ತಾ

ಇದ್ದಾರೆ ಏನಕ್ಕೆ ಅಂದ್ರೆ ನೀವೇನಾದ್ರೂ ಫಸ್ಟ್ ಟೈಮ್ ಲೋನ್ ತಗೋತಾ ಇದ್ರೆ ಸಿಬಿಲ್ ಸ್ಕೋರ್ ಅನ್ನ ಚೆಕ್ ಮಾಡಲು ಆಬ್ವಿಯಸ್ಲಿ ಗುರು ಫಸ್ಟ್ ಟೈಮ್ ಲೋನ್ ತಗೋತಾ ಇದ್ರೆ ಸಿಬಿಲ್ ಹೆಂಗೆ ಇರುತ್ತೆ ಅವರದು ಸಿಬಿಲ್ ಸ್ಕೋರೇ ಜನರೇಟ್ ಆಗಿರಲ್ಲ ನೀವು ಲೋನ್ ಇಲ್ಲ ಅಂತ ಅಂದ್ರೆ ಸಿಬಿಲ್ ಸ್ಕೋರ್ ಇರಲ್ಲ ನಿಮ್ದು ಲೋನ್ ತಗೊಂಡಿದ್ರೆ ಇರುತ್ತೆ ಸೋ ಆಬ್ವಿಯಸ್ಲಿ ಫಸ್ಟ್ ಟೈಮ್ ಮಾಡಬೇಕಾದ್ರೆ ಸಿಬಿಲ್ ಸ್ಕೋರ್ ಹೆಂಗಪ್ಪ ನೋಡ್ತಾರೆ ಫಸ್ಟ್ ಟೈಮ್ ಕೊಡ ಕೊಡಬೇಕಾದ್ರೆ ಒಂದು ಲಿಮಿಟ್ ಅಲ್ಲಿ ಕೊಡ್ತಾರೆ ನಂಗೆ ಅನಿಸ್ತಂಗೆ ಫಸ್ಟ್ ಟೈಮ್ ಹೋಗ್ಬಿಟ್ಟು ಒಂದು ಕೋಟಿ ಎರಡು ಕೋಟಿ ನಂಗೆ ಲೋನ್ ಕೊಡಿ ಅಂದ್ರೆ ಕೊಡಲ್ಲ ಅವರು ಸ್ಟಾರ್ಟಿಂಗ್ ನಿಮಗೆ ಒಂದು 50 ಒಂದು ಲಕ್ಷನ ಕೊಡ್ತಾರೆ ನೀವು

ಚೆನ್ನಾಗಿ ರಿಪೇ ಮಾಡಿದ್ರೆ ಸಿಬಿಲ್ ಸ್ಕೋರ್ ಆಗಿ ಮೇಂಟೈನ್ ಆಗುತ್ತೆ ಅಲ್ವಾ ಸೋ ನೀವು ಕರೆಕ್ಟ ಆಗಿ ರಿಪೇ ಮಾಡಿದ್ರೆ ಸಿಬಿಲ್ ಸ್ಕೋರ್ ಇಂಪ್ರೂವ್ ಆಗುತ್ತೆ ಆಮೇಲೆ ನೆಕ್ಸ್ಟ್ ಲೋನ್ನ ಸ್ವಲ್ಪ 2 ಲಕ್ಷಮ ಲಕ್ಷ ಸೋ ನಿಮ್ದು ಪ್ರಿವಿಯಸ್ ಲೋನ್ ಹಿಸ್ಟರಿ ಎಲ್ಲ ನೋಡ್ಕೊಂಡು ಪೇಮೆಂಟ್ ಎಲ್ಲ ಹೆಂಗೆ ಮಾಡಿದೀರಾ ಅಂತ ನೋಡ್ಕೊಂಡು ನಿಮ್ದು ಲೋನ್ ಅಮೌಂಟ್ನ್ನ ಇನ್ಕ್ರೀಸ್ ಮಾಡ್ಕೊಂಡು ಹೋಗ್ತಾರೆ ಆ ರೀತಿ ಇದಏನೋ ಬಿಗ್ ರಿಲೀಫ್ ಅಂತೆ ಹೆಂಗ್ ರಿಲೀಫ್ ಕೊಡ ಗೊತ್ತಿಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸೋ appಪಲ್ ನವರುಲಯನ್ಸ್ ಅವರ ಜೊತೆ ಕೊಲ್ಾಬರೇಟ್ ಮಾಡ್ಕೊಂಡುಆರ್ಸಿಎಸ್ ಮೆಸೇಜಿಂಗ್ ಫೀಚರ್ ನ ಐಫೋನ್ ಗೆ ತಗೊಂಡು ಬರ್ತಾ

ಇದ್ದಾರೆ ಏನಪ್ಪಾ ಇದು ಆರ್ಸಿಎಸ್ ಮೆಸೇಜಿಂಗ್ ಫೀಚರ್ ಅಂತ ಅಂದ್ರೆ ಇಂಟರ್ನೆಟ್ ಮುಖಾಂತರ ನೀವು ಮೆಸೇಜ್ ಅನ್ನ ಕಳಿಸುವಂತದ್ದು ಆಯ್ತಾ ನಾರ್ಮಲಿ ನಾವು ಏನ್ ನಾರ್ಮಲ್ ಟೆಕ್ಸ್ಟ್ ಮಾಡ್ತೀವಿ ಅದು ಇಂಟರ್ನೆಟ್ ಆಫ್ ಆಗಿದ್ರು ಸಹ ಸೆಂಡ್ ಆಗುತ್ತೆ ಬಟ್ ಈ ಫೀಚರ್ ಇಂದ ನೀವು ಹೈ ಕ್ವಾಲಿಟಿ ಇಮೇಜಸ್ ಎಮೋಜಿಗಳು ಇದನ್ನೆಲ್ಲ ಇಂಟರ್ನೆಟ್ ತ್ರೂ ಒಂದು ನಾರ್ಮಲ್ ಮೆಸೇಜ್ನ್ನ ಕಳಿಸಬಹುದು ಆಯ್ತಾ ಇದನ್ನ appಪಲ್ ನವರುಜಿio ಜೊತೆ ಕೊಲಾಬರೇಟ್ ಆಗಿ ಮಾಡ್ತಾ ಇದ್ದಾರೆ ನಂಗ ಅನಿಸದಂಗೆ ತುಂಬಾ ಜನ ಇದನ್ನ ಯೂಸ್ ಮಾಡಲ್ಲ ಆಯ್ತಾ ಈ ಆರ್ಸಿಎಸ್ ಫೀಚರ್ ನ ಆಫ್ ಮಾಡಿ ಇಟ್ಕೊತಾರೆ ತುಂಬಾ ಜನ ಆಯ್ತಾ ಸೋಏಟೆಲ್ ಅವರ ಜೊತೆನು ಕೊಲಾಬರೇಟ್ ಮಾಡ್ತಾರೆ ಸೋ ನೆಕ್ಸ್ಟ್ ಇಂದ ಈಗ WhatsAppರೀತಿಯಲ್ಲಿ ಬ್ಲೂ ಟಿಕ್ ಸೋ ಎಲ್ಲಾ ಫೀಚರ್ ಡೆಲಿವರ್ಡ್ ಆಗಿರುವಂತ ನೋಟಿಫಿಕೇಶನ್ ಬರುತ್ತಲ್ವಾ ಇದೆಲ್ಲದು ಬರೋ ರೀತಿ ಫೀಚರ್ ನನಗೆ ಅನಿಸದಂಗೆ ಆಂಡ್ರಾಯ್ಡ್ ಅಲ್ಲಿ ಕೆಲವೊಂದು ಫೋನ್ಗಳಲ್ಲಿ ಅಂದ್ರೆ ಮೋಸ್ಟ್ಲಿ ಯುವಲಿ ಐ ಎಂಡ್ ಫೋನ್ ಗಳಲ್ಲಿ ಆರ್ಸಿಎಸ್ ನಗ ಅನಿಸ್ತೆ ಸಪೋರ್ಟ್ ಆಗುತ್ತೆ ಆಲ್ರೆಡಿ ಆಂಡ್ರಾಯ್ಡ್ ಅಲ್ಲಿ ಬಟ್ ತುಂಬಾ ಜನ ಯೂಸ್ ಮಾಡಲ್ಲ ಅಷ್ಟೇ ನಂಗೆ ಅನಿಸಿದಂಗೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಈಜಿಪ್ಟ್ ಅಲ್ಲಿ 13 ವರ್ಷದ ಒಬ್ಬ ಹುಡುಗ ಇನ್ಸ್ಟೆಂಟ್ ನೂಡಲ್ ಇರುತ್ತಲ್ವಾ ಮ್ಯಾಗಿ ರೀತಿ ಅದನ್ನ ಬೇಯಿಸಿಕೊಳ್ಳದಂಗೆ ರಾ ಮೂರು ಪ್ಯಾಕೆಟ್ ತಿಂದ್ಬಿಟ್ಟವನೆ ಬೇಯಿಸಿಕೊಳ್ಳದಂಗೆ ಗಟ್ಟಿ ಇರುತ್ತಲ್ವಾ ಅದನ್ನೇ

ಮೂರು ಪ್ಯಾಕೆಟ್ ತಿಂದ್ಬಿಟ್ಟವನೆ ಸೋ ಏನಾಗಿತ್ತೋ ಏನೋ ಗೊತ್ತಿಲ್ಲ ಹೋಗೆ ಹಾಕೊಂಡುಬಿಟ್ಟವನೆ ಏನ್ ರೀಸನ್ ಅಂತ ಮೋಸ್ಟ್ಲಿ ನೂಡಲ್ ತಿಂದೆ ಆ ರೀತಿ ಆಯ್ತು ಏನು ಒಳಗಡೆ ಹೋಗ್ಬಿಟ್ಟು ಏನಾದ್ರೂ ಆ ನೂಡಲ್ ಕಳಸಿರೋದು ಕರಳಿಗೆಲ್ಲ ಸಿಗಾಕೊಂಡು ಬಿಡ್ತ ನನ್ನ ಇಮ್ಯಾಜಿನೇಷನ್ ಹೇಳ್ತಾ ಇದೀನಿ ಗೊತ್ತಿಲ್ಲಪ್ಪ ಡಾಕ್ಟರ್ ಅಂತೂ ಅಲ್ಲ ನಾನು ಸೋ ಅದರಿಂದ ಆಯ್ತು ಅಥವಾ ಬೇರೆ ಇನ್ನೇನು ಆಯ್ತು ದೇವರಿಗೆ ಗೊತ್ತು ಸೋ ಒಟ್ಟನಲ್ಲಿ ಒಂದು ವಿಷಯ ಅಂತೂ ಗೊತ್ತಾಯ್ತು ಯಾರು ಕೂಡ ಮೂರು ಪ್ಯಾಕೆಟ್ ತಿನ್ನಕೆ ಹೋಗ್ಬೇಡಿ ಎರಡು ಪ್ಯಾಕೆಟ್ ತಿನ್ನಿ ಮೂರು ಪ್ಯಾಕೆಟ್ ಅನ್ನ ಬೇಯಿಸಿಕೊಳ್ಳದಂಗೆ ತಿನ್ನೋದಕ್ಕೆ ಹೋಗ್ಬೇಡಿ ಲಿಮಿಟ್ ಎರಡು ಹುಷಾರು ಇನ್ನು ಮುಂದಿನ ಟೆಕ್ ನ್ಯೂಸ್ಬಂದ್ಬಿಟ್ಟು ಜಪಾನ್ ಕಂಪನಿ ಆಗಿರುವ ರುವಂತ suzuki ಸೋ ಅವರು ನಮ್ಮ ದೇಶದಲ್ಲಿಮರತi ಜೊತೆ ಕೊಲಾಬರೇಟ್ ಆಗಿಮರuti suುಜುಕ ಕಾರ್ಗಳನ್ನ ಮ್ಯಾನುಫ್ಯಾಕ್ಚರ್ ಮಾಡ್ತಾರೆ. ಸೋ ಇವರು ನಮ್ಮ ದೇಶದಲ್ಲಿ ಸುಮಾರು 70ಸ000 ಕೋಟಿಯನ್ನ ಇನ್ವೆಸ್ಟ್ ಮಾಡ್ತಾರಂತೆ ಸುಮಾರು 8 ಬಿಲಿಯನ್ ಡಾಲರ್ ಆಗುತ್ತೆ ಸೋ ನೆಕ್ಸ್ಟ್ ಐದು ವರ್ಷದಲ್ಲಿ ನನಗೆ ಅನಿಸದಂಗೆ ಅಡಿಷನಲ್ ಪ್ರೊಡಕ್ಷನ್ ಆಗಿರಬಹುದು ಆರ್ ಅಂಡಿ ಆಗಿರಬಹುದು ಸೋ ಇದೆಲ್ಲಾದರೂ ಮೇಲೆ ಸುಮಾರು ಒಂದು 70ಸಾವ ಕೋಟಿ ಖರ್ಚು ಮಾಡ್ತಾರೆ ಸೋ ಅದರಿಂದ ನಮ್ಮ ದೇಶದಲ್ಲಿ ತುಂಬಾ ಜನಕ್ಕೆ ಹೆಲ್ಪ್ ಆಗುತ್ತೆ ಸ್ಯಾಲರಿ ಸಿಗುತ್ತೆ ಕೆಲಸ ಸಿಗುತ್ತೆ ನಮ್ಮ ದೇಶದ ಎಕಾನಮಿಗೆ ಕಂ ಕಾಂಟ್ರಿಬ್ಯೂಟ್ ಆಗುತ್ತೆ

ಒಂದು ಒಳ್ಳೆ ವಿಷಯ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Samsung ಅವರು Galaxy S25 FE ಫೋನ್ ಅನ್ನ ಇದೇ ಸೆಪ್ಟೆಂಬರ್ ನಾಲ್ಕನೇ ತಾರೀಕು ಲಾಂಚ್ ಮಾಡ್ತಾ ಇದ್ದಾರೆ. ಸೋ ನಾನು ಮೋಸ್ಟ್ಲಿ ಲಾಂಚಿಂಗ್ ಇವೆಂಟ್ಗೆ ಹೋಗಬಹುದೇನೋ ಆಯ್ತಾ ಇದರ ಜೊತೆಗೆ Galaxy ಟ್ಯಾಬ್ S 11 ಸೀರೀಸ್ ಕೂಡ ಲಾಂಚ್ ಆಗಬಹುದು. ಸೋ ನೋಡೋಣ ಎಷ್ಟಕ್ಕೆ ಲಾಂಚ್ ಮಾಡ್ತಾರೆ ಅಂತ. ಐ ಹೋಪ್ ಅಂಡರ್ 50kೆ ಅಂಡರ್ 50kೆ ಆಬ್ವಿಯಸ್ಲಿ ಆಗುತ್ತೆ. 55 60 ಅಂತ ಅನ್ಕೊತಾ ಇದೀನಿ. ನನಗೇನಪ್ಪಾ ಅಂದ್ರೆ ಈ ಒಂದು S5 FE ನಲ್ಲಿ ಮೆಟಾಲಿಕ್ ಫ್ರೇಮ್ ಇರಬೇಕು ಮತ್ತು ಯೂನಿಫಾರ್ಮ್ ವೆಸಲ್ ಇರಬೇಕು ಸ್ವಲ್ಪ ಥಿನ್ ಆಗಿರಬೇಕು ಆಯ್ತಾ ಇದೆಲ್ಲ ಇದ್ರೆ ಒಂದು ಒಳ್ಳೆ ಫೋನ್ ಆಗಬಹುದು. ಕ್ಯಾಮೆರಾ ಆಬ್ಿಯಸ್ಲಿ ಚೆನ್ನಾಗಿರುತ್ತೆ ಯುಸುಲಿ s20 4 s23 fe ಎಲ್ಲೆಲ್ಲ ಕ್ಯಾಮೆರಾ ಒಂದು ಲೆವೆಲ್ಗೆ ಚೆನ್ನಾಗಿ ಇತ್ತು ನೋಡೋಣ ಹೆಂಗಿರುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು realme ನವರು realme 15 ಅಂತ ಒಂದು ಹೊಸ ಫೋನ್ ಲಾಂಚ್ ಮಾಡ್ತಾ ಇದ್ದಾರೆ ಸುಮಾರು 20,000 ರೇಂಜ್ ಅಲ್ಲಿ ಲಾಂಚ್ ಆಗಬಹುದಾದಂತ ಸ್ಮಾರ್ಟ್ ಫೋನ್ ಇದನ್ನ ಅನ್ಬಾಕ್ಸ್ ಕೂಡ ಮಾಡ್ತೀನಿ. ಸ್ಪೆಸಿಫಿಕೇಶನ್ ಲೆವೆಲ್ಗೆ ಚೆನ್ನಾಗಿದೆ ಆಯ್ತಾ ಸೋ ಈ ಫೋನ್ಲ್ಲಿ ನಮಗೆ ಅಮೋಲ್ಡ್ ಡಿಸ್ಪ್ಲೇ ಹೆವಿ ತಿನ್ ಆಗಿದೆ 7.79 79 mm ಥಿಕ್ನೆಸ್ ಅನ್ನ ಹೊಂದಿರುವಂತ ಫೋನ್ ಅಂತೆ ವಿತ್ ಕ್ಯಾಮೆರಾ ಬಂಪೆ ತುಂಬಾ ತಿನ್ ಆಗಿದೆ ತುಂಬಾ ಲೈಟ್ ವೇಟ್ ಇದೆ ಡೈಮಂಡ್ ಸಿಟಿ 6400 ಪ್ರೋಸೆಸರ್ ಓಕೆ ಅಂತ ಹೆವಿ ಪವರ್ಫುಲ್ ಅಂತ ಅನ್ನಲ್ಲ ಬಟ್ ಸುಮಾರಾಗಿರುವಂತ ಪ್ರೋಸೆಸರ್ 60 ವಾಟ್ ಚಾರ್ಜಿಂಗ್ ಸಪೋರ್ಟ್ ಆಗುತ್ತೆ ಬಟ್ ಬಾಕ್ಸ್ ಒಳಗೆ 80 ವಾಟ್ ಕೊಡ್ತಾ ಇದ್ದಾರಂತೆ ಟೋಟಲ್ ಒಂದು ಎರಡು ಮೂರು ಮೂರು ಡಿಫರೆಂಟ್ ಕಲರ್ ನೋಡೋಣ ಹೆಂಗಿರುತ್ತೆ ಫೋನ್ ಅಂತ ಅನ್ಬಾಕ್ಸ್ ಮಾಡ್ತೀನಿ ವೇಟ್ ಮಾಡ್ತಾರೆ.

LEAVE A REPLY

Please enter your comment!
Please enter your name here