Monday, September 29, 2025
HomeTech NewsMobile PhonesiPhone 17 ಬಂದಿದೆ! ಈ ಸಲ ಹೊಸದೇನಿದೆ ಗೊತ್ತಾ? 🤔📲

iPhone 17 ಬಂದಿದೆ! ಈ ಸಲ ಹೊಸದೇನಿದೆ ಗೊತ್ತಾ? 🤔📲

ಸೆಪ್ಟೆಂಬರ್ 9 ರಂದು ಆಪಲ್ ಕಂಪನಿಯವರು ಅಧಿಕೃತವಾಗಿ iPhone 17 ಸೀರೀಸ್‌ನ್ನು ಲಾಂಚ್ ಮಾಡುತ್ತಿದ್ದಾರೆ. ಈ ಸೀರೀಸ್‌ ಮೊಬೈಲ್‌ಗಳಿಗೆ ಈಗಾಗಲೇ ಭಾರಿ ಡಿಮ್ಯಾಂಡ್ ಕಂಡುಬರುತ್ತಿದ್ದು, ಲಾಂಚ್ ಆದ್ಮೇಲೆ ಫೋನ್‌ ಸಿಗೋದೇ ಕಷ್ಟ ಅನ್ನೋ ಮಟ್ಟಿಗೆ ಕ್ರೇಜ್ ಜೋರಾಗಿದೆ. ಇವಾಗ ಆಫಿಷಿಯಲ್ ಆಗಿ Apple ಕಂಪನಿ ಅವರೇ ಪೋಸ್ಟರ್ ನ ರಿಲೀಸ್ ಮಾಡಿದ್ದಾರೆ. ಒಂಬತ್ತನೇ ತಾರೀಕು ಲಾಂಚ್ ಮಾಡ್ತಿದ್ದಾರೆ. ಈ ಒಂದು ಇವೆಂಟ್ ಅಲ್ಲಿ ಐಫೋನ್ಸ್ ಅಷ್ಟೇ ಲಾಂಚ್ ಆಗೋದಿಲ್ಲ. ನಿಮಗೆ ತುಂಬಾ ಪ್ರಾಡಕ್ಟ್ಸ್ ಆದ್ರೆ ಲಾಂಚ್ ಆಗುತ್ತೆ. ಮೊದಲನೇದಾಗಿ ಫೋನ್ 17 ಸೀರೀಸ್ ಲಾಂಚ್ ಆಗುತ್ತೆ. Apple ವಾಚ್ ಸೀರೀಸ್ 11, Apple ವಾಚ್ ಅಲ್ra 3, Apple ವಾಚ್ SE3, Apple AirPods Pro 3 ಸೋ ಈ ರೀತಿಯಾಗಿ ತುಂಬಾ ಪ್ರಾಡಕ್ಟ್ಸ್ ಆದ್ರೆ ಲಾಂಚ್ ಆಗುತ್ತೆ. ಇದರ ಜೊತೆಗೆ ಬೇರೆ ಬೇರೆ ಪ್ರಾಡಕ್ಟ್ಸ್ ಕೂಡ ಆಡ್ ಆಗೋ ಚಾನ್ಸಸ್ ಇದೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ.

ಈ ಸಲ ಪ್ರೈಸಸ್ ಅಂತೂ ನಿಮಗೆ ತುಂಬಾನೇ ಜಾಸ್ತಿ ಇರುತ್ತೆ ರೀಸನ್ ಏನು ಅಂತ ಹೇಳ್ಬಿಟ್ಟು ಹೇಳ್ತೀನಿ ಇವಾಗ ಅಟ್ ಪ್ರೆಸೆಂಟ್ ಟ್ರಂಪ್ ಅವರು ನಮ್ಮ ಇಂಡಿಯಾ ಮೇಲೆ ತುಂಬಾ ಮಟ್ಟಿಗೆ ಟ್ಯಾರಿಫ್ಸ್ ಆದ್ರೆ ಜಾಸ್ತಿ ಮಾಡಿದ್ದಾರೆ ಅದೊಂದು ರೀಸನ್ ಇರುತ್ತೆ ಎರಡನೇದು ಬಂದ್ಬಿಟ್ಟು ಕಾಂಪೋನೆಂಟ್ ಪ್ರೈಸಸ್ ಕೂಡ ಜಾಸ್ತಿ ಆಗಿದೆ ಓಲ್ಡರ್ ವರ್ಷನ್ಸ್ಗೆ ಕಂಪೇರ್ ಮಾಡಿದ್ರೆ ಈ ವರ್ಷ ಕಾಂಪೋನೆಂಟ್ಸ್ ಪ್ರೈಸ್ ಜಾಸ್ತಿ ಆಗಿದೆ ಅದರ ಜೊತೆಗೆ ಶಾರ್ಟೇಜ್ ಕೂಡ ನಡೀತಾ ಇದೆ. ಇದೆರಡು ರೀಸನ್ ಇಂದ ಈ ಸಲ ಮೊಬೈಲ್ ಪ್ರೈಸಸ್ ಕೂಡ ಜಾಸ್ತಿ ಇರುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ. ಇನ್ನ ಮೇಜರ್ ಆಗಿ ಏನೇನೆಲ್ಲ ಚೇಂಜಸ್ ಮಾಡಿದ್ದಾರೆ ಅಂತ ಹೇಳ್ಬಿಟ್ಟು ಮಾತಾಡೋಣಂತೆ ಫಸ್ಟ್ಲಿ ಡಿಸೈನ್ ಅಲ್ಲಿ ನೀವು ತುಂಬಾ ಚೇಂಜಸ್ ನೋಟಿಸ್ ಮಾಡಬಹುದು. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದೀರಲ್ಲ ಕಂಪ್ಲೀಟ್ ಆಗಿ ನಿಮಗೆ ಡಿಸೈನ್ ಅನ್ನೋದು ಒಂದು ಸ್ವಲ್ಪ ಚೇಂಜ್ ಆಗ್ತಿದೆ. ಕಂಪ್ಲೀಟ್ ಆಗಿ ಚೇಂಜ್ ಮಾಡಿದ್ದಾರೆ ಅಂತ ಹೇಳ್ಬಿಟ್ಟು ಹೇಳ್ತಾ ಇಲ್ಲ. ನಿಮಗೆ ಒಂದು ಸ್ವಲ್ಪ ರಿಫ್ರೆಶಿಂಗ್ ಲುಕ್ ಅಂತಾನೆ ಹೇಳಬಹುದು. ಫೋನ್ 17 ಅದೇ ರೀತಿ ಇರುತ್ತೆ ಫೋನ್ 17 air ಆಗಿರಬಹುದು pro ಆಗಿರಬಹುದು pro ಮ್ಯಾಕ್ಸ್ ಈ ಮೂರು ಮೊಬೈಲ್ ಡಿಸೈನ್ ಕೂಡ ನಿಮಗೊಂದು ಸ್ವಲ್ಪ ಚೇಂಜ್ ಇರುತ್ತೆ. ಇನ್ನ ಚಿಪ್ಸೆಟ್ ವಿಷಯಕ್ಕೆ ಬಂದ್ರೆ ಎಲ್ಲಾ ಮೊಬೈಲ್ಸ್ ಅಲ್ಲೂ ಕೂಡ ನಿಮಗೆ Apple ಬಯೋನಿಕ್ A19 ಚಿಪ್ ಆದ್ರೆ ಇರುತ್ತೆ. ಫೋನ್ 17, ಫೋನ್ 17 AR ಅಲ್ಲಿ A19 ಚಿಪ್ ಇರುತ್ತೆ. ಪ್ರೋ ಮಾಡೆಲ್ಸ್ ಅಲ್ಲಿ A19 Pro ಚಿಪ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇದೊಂದು ರಿಪೋರ್ಟ್ ಇನ್ನ ಒಂದು ಸೈಡ್ ರಿಪೋರ್ಟ್ ಅಲ್ಲಿ ನೋಡ್ಕೊಂಡ್ರೆ ಫೋನ್ 17 ಅಲ್ಲಿ ಮಾತ್ರ A19 ಇರುತ್ತೆ ಇನ್ನೆಲ್ಲದರಲ್ಲೂ ಕೂಡ A19 Pro ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಫೋನ್ 17A ಅಲ್ಲೂ ಕೂಡ ಪ್ರೋ ಚಿಪ್ೆ ಇರುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಇದೆ.

ಇದೊಂದು ಸ್ವಲ್ಪ ಕನ್ಫ್ಯೂಷನ್ ಇದೆ ನಾನು ತುಂಬಾ ರಿಪೋರ್ಟ್ಸ್ ಆದ್ರೆ ನೋಡ್ದೆ ಕೆಲವೊಂದರಲ್ಲಿ ಲಿಂಕ್ ಮೆನ್ಷನ್ ಮಾಡಿದ್ದಾರೆ ಕೆಲವೊಂದರಲ್ಲಿ ಈ ತರ ಮೆನ್ಷನ್ ಮಾಡಿದ್ದಾರೆ. ಅವರು ಲಾಂಚ್ ಮಾಡೋವರೆಗೂ ಗೊತ್ತಾಗೋದಿಲ್ಲ ಯಾವ್ ಯಾವ್ ಚಿಪ್ ಯಾವ್ ಯಾವ ಮೊಬೈಲ್ ಅಲ್ಲಿ ಇಡ್ತಿದ್ದಾರೆ ಅಂತ ಹೇಳಿ. ಚಿಪ್ಸೆಟ್ ವಿಷಯದಲ್ಲಿ ನಿಮಗೆ ಈ ಒಂದು ಚೇಂಜಸ್ ಇರುತ್ತೆ. ಇನ್ನ ನೆಕ್ಸ್ಟ್ ನಾವು ಡಿಸ್ಪ್ಲೇ ಬಗ್ಗೆ ಮಾತಾಡಲೇಬೇಕು. ಈ ಸಲ ನಿಮಗೆ ಎಲ್ಲಾ ಮಾಡೆಲ್ಸ್ ಕೂಡ 120ಹ ರಿಫ್ರೆಶ್ ರೇಟ್ ಗೆ ಸಪೋರ್ಟ್ ಮಾಡುತ್ತೆ. ಇದು ಮಾತ್ರ ಬಿಗ್ಗೆಸ್ಟ್ ಮೂವ್ ಅಂತಾನೆ ಹೇಳಬಹುದು ನಿಮಗೆ ಅನ್ನಿಸಬಹುದು 120ಹ ಇವಾಗ ತರ್ತಿದ್ದಾರೆ ಬ್ರೋ ಅಂತ ಹೇಳಿ ಪ್ರೊ ಮಾಡೆಲ್ಸ್ ಅಲ್ಲಿ ಯಾವಾಗಿಂದನೂ ಇತ್ತು ಬೇಸ್ ಮಾಡೆಲ್ಸ್ ಗೆ ಇವರು ಕೊಡ್ತಿರ್ಲಿಲ್ಲ. ಈ ಸಲ ನಿಮಗೆ ಐಫೋನ್ 17 ಇಂದ ಎಲ್ಲಾ ಮೊಬೈಲ್ಸ್ಗೂ ಕೂಡ 120ಹ ರಿಫ್ರೆಶ್ ರೇಟ್ಗೆ ಆದ್ರೆ ಸಪೋರ್ಟ್ ಮಾಡುತ್ತೆ. ಇದು ಮಾತ್ರ ಬಿಗ್ಗೆಸ್ಟ್ ಮೂವ್ ಅಂತಾನೆ ಹೇಳಬಹುದು ಡಿಸ್ಪ್ಲೇ ಮಾತ್ರ ನಿಮಗೆ ತುಂಬಾನೇ ಚೆನ್ನಾಗಿರುತ್ತೆ. ಹಾಗೆ ಬಂದ್ಬಿಟ್ಟು ಈ ಸಲ ಡಿಸ್ಪ್ಲೇಗೆ ನಿಮಗೆ ನಾನ್ ರಿಫ್ಲೆಕ್ಟಿವ್ ಕೋಟಿಂಗ್ ಆದ್ರೆ ಕೊಡ್ತಾ ಇದ್ದಾರೆ. ಇದು ನೀವು Samsung ಮೊಬೈಲ್ಸ್ ಅಲ್ಲಿ ನೋಡಿರ್ತೀರಾ Samsung ಫ್ಲಾಗ್ಶಿಪ್ ಮೊಬೈಲ್ಸ್ ಇರುತ್ತಲ್ಲ ಅದರಲ್ಲಿ ನಿಮಗೆ ಈ ಒಂದು ಕೋಟಿಂಗ್ ಕೊಟ್ಟಿರ್ತಾರೆ. ಇದರಿಂದ ನಿಮಗೆ ಅಡ್ವಾಂಟೇಜ್ ಏನಂದ್ರೆ ಹೊರಗಡೆ ಹೋದಾಗ ಡಿಸ್ಪ್ಲೇ ಅಲ್ಲಿ ನಿಮಗೆ ರಿಫ್ಲೆಕ್ಷನ್ ಆದ್ರೆ ಆಗೋದಿಲ್ಲ. ಕೆಲವೊಂದು ಸಲ ರಿಫ್ಲೆಕ್ಷನ್ ಆದಾಗ ನಾವು ಈ ರೀತಿಯಾಗಿ ಇಟ್ಕೊಂಡು ಮೊಬೈಲ್ ಆದ್ರೆ ಯೂಸ್ ಮಾಡ್ತೀವಿ. ಈ ಒಂದು ಕೋಟಿಂಗ್ ಇತ್ತು ಅಂದ್ರೆ ನಿಮಗೆ ಡಿಸ್ಪ್ಲೇ ಔಟ್ಡೋರ್ ಅಲ್ಲಿ ಹಾಗೆ ಬಂದ್ಬಿಟ್ಟು ಒಳಗಡೆನು ಕೂಡ ನಿಮಗೆ ಯಾವುದೇ ರೀತಿ ರಿಫ್ಲೆಕ್ಷನ್ ಆದ್ರೆ ಇರೋದಿಲ್ಲ. ಹಾಗೆ ಬಂದ್ಬಿಟ್ಟು ಸ್ಕ್ರಾಚ್ ರೆಸಿಸ್ಟೆಂಟ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಡಿಸ್ಪ್ಲೇಗೆ ನಿಮಗೆ ಅಷ್ಟು ಬೇಗ ಸ್ಕ್ರಾಚಸ್ ಆದ್ರೆ ಬೇಳೋದಿಲ್ಲ. ಹಾಗೆ ಬಂದ್ಬಿಟ್ಟು ಕ್ಯಾಮೆರಾದಲ್ಲೂ ಕೂಡ ತುಂಬಾ ಚೇಂಜಸ್ ಮಾಡ್ತಿದ್ದಾರೆ. ಪ್ರೊ ಮಾಡೆಲ್ಸ್ ಅಲ್ಲಿ ಮೂರು ಕೂಡ ನಿಮಗೆ 48 ಮೆಗಾಪಿಕ್ಸೆಲ್ ಇರುತ್ತೆ.

ಈ ಸಲ ನಿಮಗೆ ಟೆಲಿಫೋಟೋ ಸೆನ್ಸಾರ್ ಏನಿರುತ್ತಲ್ಲ ಅಪ್ ಟು 8x ವರೆಗೂ ನೀವು ಆಪ್ಟಿಕಲ್ ಜೂಮ್ ಮಾಡಬಹುದು. ಯಾವುದೇ ರೀತಿ ನಿಮಗೆ ಕ್ಲಾರಿಟಿ ಆದ್ರೆ ಕಮ್ಮಿ ಆಗೋದಿಲ್ಲ. ಹಾಗೆ ಬಂದ್ಬಿಟ್ಟು 50x 100x ವರೆಗೂ ಡಿಜಿಟಲ್ ಜೂಮ್ ಕೂಡ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ನಿನ್ನ ಐಫೋನ್ 17 ಅಲ್ಲಿ 17ಎ ಅಲ್ಲಿ ಆಸ್ ಯುಸುವಲ್ ನಿಮಗೆ ಮೇನ್ ಕ್ಯಾಮೆರಾ 48 ಮೆಗಾಪಿಕ್ಸೆಲ್ ಇರುತ್ತೆ. ಇನ್ನ ಫ್ರಂಟ್ ಕ್ಯಾಮೆರಾ ಈಸಲ ಎಲ್ಲಾದರಲ್ಲೂ ಕೂಡ ನಿಮಗೆ 24 ಮೆಗಾಪಿಕ್ಸೆಲ್ ಇರುತ್ತೆ 12 ಮೆಗಾಪಿಕ್ಸೆಲ್ ಇಂದ ಡೈರೆಕ್ಟ್ ಆಗಿ ನಿಮಗೆ 24 ಮೆಗಾಪಿಕ್ಸೆಲ್ ಗೆ ಬಂದಿದ್ದಾರೆ. ಇದೊಂದು ನಿಮಗೆ ಮೇಜರ್ ಚೇಂಜ್ ಅಂತಾನೆ ಹೇಳಬಹುದು. ಇನ್ನ ಮೆಟೀರಿಯಲ್ ವಿಷಯಕ್ಕೆ ಬಂದ್ರೆ ನಿಮಗೆ ಟೈಟಾನಿಯಂ ಮೆಟೀರಿಯಲ್ ನ ತೆಗಿತಾ ಇದ್ದಾರೆ. ಈ ಸಲ ನಿಮಗೆ ಅಲ್ಯುಮಿನಿಯಂ ಗೆ ಶಿಫ್ಟ್ ಆಗ್ತಾ ಿದ್ದಾರೆ. ಅಲ್ಯುಮಿನಿಯಂ ನಿಮಗೆ ಚೆನ್ನಾಗಿರುತ್ತೆ ಆದ್ರೆ ಟೈಟಾನಿಯಂ ನಿಮಗೆ ಲೈಟ್ ವೇಟ್ ಅದರ ಜೊತೆಗೆ ಸ್ಟ್ರಾಂಗ್ ಆದ್ರೆ ಅಲ್ಯುಮಿನಿಯಂ ಏನಾಗುತ್ತೆ ಅಂದ್ರೆ ನಿಮಗೆ ಒಂದು ಸ್ವಲ್ಪ ವೆಟ್ ಇರುತ್ತೆ ಹಾಗೆ ಬಂದ್ಬಿಟ್ಟು ಸ್ಟ್ರಾಂಗ್ ಕೂಡ ಇರುತ್ತೆ. ಫಸ್ಟ್ ಗೆಲ್ಲ ಇವರು ಇದೇ ಮೆಟೀರಿಯಲ್ ಯೂಸ್ ಮಾಡ್ತಾ ಇದ್ರು ಒಂದು ಸೀರೀಸ್ ಅಲ್ಲಿ 15 ಸೀರೀಸ್ಗೆ ಮಾತ್ರ ಇವರು ಟೈಟಾನಿಯಂಗೆ ಹೋದ್ರು ಟೈಟಾನಿಯಂ ಅಲ್ಲಿ ತುಂಬಾ ಇಶ್ಯೂಸ್ ಆದ್ರೆ ಬಂತು ಕಲರ್ ಫೇಡ್ ಆಗ್ತಾ ಇದೆ ಕಲರ್ ಚೇಂಜ್ ಆಗ್ತಾ ಇದೆ ಸೋ ಈ ರೀತಿಯಾಗಿ ತುಂಬಾ ಇಶ್ಯೂಸ್ ಆದ್ರೆ ಬಂತು ಅದಕ್ಕೋಸ್ಕರ ಇವಾಗ ಮತ್ತೆ ಬ್ಯಾಕ್ ಟು ಟೈಟಾನಿಯಂ ಅಂತಾನೆ ಬ್ಯಾಕ್ ಟು ಅಲ್ಯುಮಿನಿಯಂ ಅಂತಾನೆ ಹೇಳಬಹುದು ನಿಮಗೆ ಮೆಟೀರಿಯಲ್ ಅನ್ನೋದು ಕಂಪ್ಲೀಟ್ ಆಗಿ ಚೇಂಜ್ ಆಗ್ತಿದೆ. ನಿನ್ನ ನೆಕ್ಸ್ಟ್ ನಾವು ಫೈನಲ್ ಆಗಿ ಮಾತಾಡ್ಕೋಬೇಕಾಗಿರೋದು ಬ್ಯಾಟರಿ ಬಗ್ಗೆ. ಯಾಕೆಂದ್ರೆ ಬ್ಯಾಟರಿನೇ ಮೇನ್ ಐಫೋನ್ ಅಲ್ಲಿ. ಈ ಸಲ ಅದರಲ್ಲೂ ಕೂಡ ಮೇಜರ್ ಚೇಂಜಸ್ ಮಾಡ್ತಿಲ್ಲ. ಸ್ವಲ್ಪ ಸ್ವಲ್ಪ ಚೇಂಜಸ್ ನಿಮಗೆ ಫೋನ್ 17 Pro ಮ್ಯಾಕ್ಸ್ ಅಲ್ಲಿ 5000 mAh ಬ್ಯಾಟರಿ ಇರುತ್ತೆ. 50ವಟ ಮ್ಯಾಕ್ಸ್ ಲೈಫ್ ಸಪೋರ್ಟ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇದು ಎಷ್ಟು ನಿಜ ಎಷ್ಟು ಸುಳ್ಳು ಅಂತ ಗೊತ್ತಿಲ್ಲ. ಒಟ್ಟು ನಿಮಗೆ 5000 mh ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಅದು ಕೂಡ pro ಮ್ಯಾಕ್ಸ್ಅಲ್ಲಿ.

ಫೋನ್ 17 Pro ಅಲ್ಲಿ ನಿಮಗೆ 3600 mAh ಇರುತ್ತೆ. ಫೋನ್ 17 ಅಲ್ಲೂ ಕೂಡ 3,600 ಇರುತ್ತೆ. ಫೋನ್ 17 ಅಲ್ಲಿ ನಿಮಗೆ 2900 mAh ಇರುತ್ತೆ. ನಿಮಗೆ 3000 mAh ಕೂಡ ಇರೋದಿಲ್ಲ ನಿಮಗೆ 2900 mAh ಇರುತ್ತೆ. ನನಗೆ ಬೇಜಾರ ಏನು ಅಂದ್ರೆ ಇವಾಗ ಬರ್ತಾ ಇರೋ ಕಂಪನೀಸ್ ನೋಡಬಹುದು ರೀಸೆಂಟ್ ಆಗಿ realme ಅವರು ಕೂಡ ಅನೌನ್ಸ್ ಮಾಡಿದ್ರು 15000 mAh ಇಂದ ಮೊಬೈಲ್ನ ಲಾಂಚ್ ಮಾಡ್ತಾ ಿದ್ದಾರೆ. ನಮ್ಮ ಮೊಬೈಲ್ ಥಿಕ್ನೆಸ್ ನೋಡಿ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇಷ್ಟೇ ಥಿಕ್ನೆಸ್ ಅಲ್ಲಿ 15000 m ಆದ್ರೆ ಇರುತ್ತೆ ಆರಾಮಾಗಿ ಒಂದು ದಿನ ಉಜ್ಜಾಡಿಬಿಡಬಹುದು ಒಂದು ವಾರ ಉಜ್ಜಾಡಿಬಿಡಬಹುದು ಅಷ್ಟು ದೊಡ್ಡ ಬ್ಯಾಟರಿ ಅಂತಾನೆ ಹೇಳಬಹುದು.ಆದ್ರೆ Apple ಕಂಪನಿಯವರು ನೋಡ್ಕೊಂಡ್ರೆ ಇವತ್ತಿನವರೆಗೂ 5000 4000 3000 5000 4000 3000 ಈ ಮೂರಲ್ಲೇ ಅಡ್ಡಾಡ್ತಿದ್ದಾರೆ ಆಗಲಿ ಒಂದು ಸ್ವಲ್ಪ ಬ್ಯಾಟರಿ ಕೆಪ್ಯಾಸಿಟಿನು ಕೂಡ ಇವರು ಜಾಸ್ತಿ ಮಾಡ್ತಿಲ್ಲ ಇದೊಂದು ಮೈನಸ್ ಅಂತಾನೇ ಹೇಳ್ತೀನಿ ಹಾಗೆ ಬಂದ್ಬಿಟ್ಟು ಈ ಸಲ ನಿಮಗೆ ವೇಪರ್ ಕೂಲಿಂಗ್ ಸಿಸ್ಟಮ್ ಕೂಡ ಆಗಿರುತ್ತೆ ಅದು ಕೂಡ ಪ್ರೋ ಮಾಡೆಲ್ಸ್ ಅಲ್ಲಿ ಫಸ್ಟ್ ಟೈಮ್ ಅಂತಾನೇ ಹೇಳಬಹುದು ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಅಂತೀವಲ್ಲ ಅದೇ ರೀತಿ ನಿಮಗೆ ಮೊಬೈಲ್ ಅನ್ನೋದು ಹೀಟ್ ಆಗೋದಿಲ್ಲ ಒಂದು ಸ್ವಲ್ಪ ಕೂಲ್ ಇರುತ್ತೆ ಅಂತ ಹೇಳ್ಬಿಟ್ಟು appಪಲ್ ಕಂಪನಿ ಯವರು ಹೇಳ್ತಿದ್ದಾರೆ ಇದೊಂದು ನಿಮಗೆ ಪ್ರೋ ಮಾಡೆಲ್ ಅಲ್ಲಿ ಆಡ್ ಆಗುತ್ತೆ ಹಾಗೆ ನಿಮಗೆ ಡೈನಾಮಿಕ್ ಐಲ್ಯಾಂಡ್ ಏನು ಇರುತ್ತಲ್ಲ ಈ ಸಲ ನಮಗೆ ನಿಮಗೆ ಡೈನಾಮಿಕ್ ಐಲ್ಯಾಂಡ್ ಒಂದು ಸ್ವಲ್ಪ ದೊಡ್ಡದಿದೆ ಆದ್ರೆ 17 ಸೀರೀಸ್ ಅಲ್ಲಿ ನಿಮಗೆ ಸೈಜ್ ಕಮ್ಮಿ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ನಿಮಗೆ ಆಸ್ ಯುಶುವಲ್ ಆಗಿ ಡೈನಾಮಿಕ್ ಐಲ್ಯಾಂಡ್ ಇರುತ್ತೆ. ಆದ್ರೆ ಸೈಜ್ ಅನ್ನೋದು ಒಂದು ಸ್ವಲ್ಪ ಕಮ್ಮಿ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇದಿಷ್ಟು ಕೂಡ ಐಫೋನ್ 17 ಸೀರೀಸ್ ಅಲ್ಲಿ ಮೇಜರ್ ಚೇಂಜಸ್ ನಗೆ ಬಂದ್ಬಿಟ್ಟು ರಾಮ್ ಕೂಡ ಜಾಸ್ತಿ ಆಗುತ್ತೆ. ಬೇಸ್ ವೇರಂಟಿ ಸಲ 8 GB ರಾಮ್ ಇಂದ ಸ್ಟಾರ್ಟ್ ಆಗುತ್ತೆ. ಪ್ರೊ ಮಾಡೆಲ್ಸ್ ಎಲ್ಲ ನಿಮಗೆ 12 GB rಾಮ್ ಇಂದ ಸ್ಟಾರ್ಟ್ ಆಗುತ್ತೆ.

ಈ ರೀತಿಯಾಗಿ ಸ್ಲೈಟ್ ಆಗಿ ಚೇಂಜಸ್ ಮಾಡ್ಬಿಟ್ಟು ಈ ಸಲ ಐಫೋನ್ 17 ಸೀರೀಸ್ ನ ಲಾಂಚ್ ಮಾಡ್ತಿದ್ದಾರೆ. ಇನ್ನ ವಾಚಸ್ ಬಗ್ಗೆ ನಾನು ಸಪರೇಟ್ ಆಗಿ ಹೇಳ್ಬೇಕಾಗಿಲ್ಲ. ಅವರು ಮೇಜರ್ ಚೇಂಜಸ್ ಏನು ಮಾಡೋದಿಲ್ಲ ಕೆಲವೊಂದು ಟೆಕ್ನಾಲಜಿಸ್ ನ ಆಡ್ ಮಾಡ್ತಾರೆ. ಅಷ್ಟು ಬಿಟ್ರೆ ನಿಮಗೆ ಮೇಜರ್ ಚೇಂಜಸ್ ಇನ್ನೇನು ಕೂಡ ಇರೋದಿಲ್ಲ. ಇನ್ನ ಫೈನಲ್ ಆಗಿ ಪ್ರೈಸಸ್ ಬಗ್ಗೆ ಮಾತಾಡೋಣಂತೆ. ಈ ಪ್ರೈಸಸ್ ನಾನು ಗೆಸ್ ಮಾಡ್ತಿರೋದು ಈ ಪ್ರೈಸ್ ಅಲ್ಲಿ ಇರಬಹುದು ಅಂತ ಹೇಳಿ. ಯಾಕೆಂದ್ರೆ ಕಾಂಪೋನೆಂಟ್ ಪ್ರೈಸಸ್ ಜಾಸ್ತಿ ಆಗಿದೆ ಅದರ ಜೊತೆಗೆ ನಮಗೆ ಟ್ಯಾರಿಫ್ಸ್ ಏನಿದೆಲ್ಲ ಅದನ್ನು ಕೂಡ ದೃಷ್ಟಿಯಲ್ಲಿ ಇಟ್ಕೊಂಡು ನಾನು ಈ ಪ್ರೈಸ್ ಆದ್ರೆ ಹೇಳ್ತಿದ್ದೀನಿ. ಐಫೋನ್ 17 ನಿಮಗೆ ಬೇಸ್ ವೇರಿಯಂಟ್ 85,000 ದಿಂದ 90,000 ಇರಬಹುದು. ಫೋನ್ 17 ನಿಮಗೆ 1 ಲಕ್ಷದವರೆಗೂ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇದು ನಿಮಗೆ ಒಂದು ಸ್ವಲ್ಪ ಕಾಸ್ಟ್ಲಿನೇ ಇರುತ್ತೆ. ಫೋನ್ 17 ಏರ್ ನಿಮಗೆ 1,45,000ದವರೆಗೂ ಇರುತ್ತೆ ಫೋನ್ 17 Pro ಮ್ಯಾಕ್ಸ್ ನಿಮಗೆ 1,65,000ದವರೆಗೂ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ.

Refr

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments