Monday, September 29, 2025
HomeTech NewsMobile PhonesiPhone 17 Vs iPhone 16 Pro: ಯಾವದು ಬೆಸ್ಟ್? ಹೊಸದನ್ನುUpgrade ಮಾಡಬೇಕಾ?

iPhone 17 Vs iPhone 16 Pro: ಯಾವದು ಬೆಸ್ಟ್? ಹೊಸದನ್ನುUpgrade ಮಾಡಬೇಕಾ?

ಜನರಿಗೆ ಕನ್ಫ್ಯೂಷನ್ ಸ್ಟಾರ್ಟ್ ಆಗಿದೆ ಐಫೋನ್ 17 ತಗೋಬೇಕಾ ಇಲ್ಲ iPhone 16 Pro ತಗೋಬೇಕಾ ಅಂತ ಹೇಳಿ ರೀಸನ್ ಏನು ಅಂದ್ರೆ Apple ಕಂಪನಿಯವರು ರೀಸೆಂಟ್ ಆಗಿ ಫೋನ್ 17 ಲಾಂಚ್ ಮಾಡಿದ್ರು ಅತ್ತ್ರ 83000 ಕ್ಕೆ ಲಾಂಚ್ ಮಾಡಿದ್ರು ಇವಾಗ ಬರ್ತಾ ಇರೋ ಸೇಲ್ ಅಲ್ಲಿ ಫೋನ್ 16 Pro ನಿಮಗೆ 70,000ಕ್ಕೆ ಸಿಗ್ತಾ ಇದೆ. ನೀವು ಬ್ಯಾಂಕ್ ಆಫರ್ಸ್ ಜೊತೆಗೆ ಹೋಗ್ತೀರಾ ಅಂದ್ರೆ ಇವಾಗ ಫೋನ್ 17 83,000ಕ್ಕೆ ಲಾಂಚ್ ಮಾಡಿದ್ದಾರೆ ವಿತ್ ಬ್ಯಾಂಕ್ ಆಫರ್ಸ್ ನಿಮಗೆ 77,000ಕ್ಕೆ ಸಿಗುತ್ತೆ. ಅದೇ ನೀವು ಫೋನ್ 16 Pro ವಿಷಯಕ್ಕೆ ಬಂದ್ರೆ ವಿತ್ ಬ್ಯಾಂಕ್ ಆಫರ್ಸ್ ನಿಮಗೆ 70,000ಕ್ಕೆ ಸಿಗತಾ ಇದೆ. ನೀವು ಬ್ಯಾಂಕ್ ಆಫರ್ಸ್ ಯೂಸ್ ಮಾಡ್ಕೊಂಡಲ್ಲ ಅಂದ್ರೆ 75,000ಕ್ಕೆ ಸಿಗುತ್ತೆ. ಮ್ಯಾಕ್ಸಿಮಮ್ ಡಿಫರೆನ್ಸ್ ನೋಡೋದಾದ್ರೆ 2000 ದಿಂದ 3000ತ್ರ ಡಿಫರೆನ್ಸ್ ಇದೆ 17 ಗು ಹಾಗೆ ಬಂದ್ಬಿಟ್ಟು 16 Pro ಗು ಅದಕ್ಕೋಸ್ಕರ ತುಂಬಾ ಜನ ಕನ್ಫ್ಯೂಸ್ ಆಗ್ತಿದ್ದಾರೆ. ಹೊಸದಾಗಿ ಲಾಂಚ್ ಆಗಿರೋ ಫೋನ್ 17 ತಗೊಂಡ್ರೆ ಬೆಟರಾ ಇಲ್ಲ ಅಂದ್ರೆ ಫೋನ್ 16 Pro ತಗೊಂಡ್ರೆ ಬೆಟರ್ ಅಂತ ಹೇಳಿ.

ಎರಡು ಕೂಡ ನಿಮಗೆ ಕಂಪ್ಲೀಟ್ಲಿ ಡಿಫರೆಂಟ್ ಡಿಸೈನ್ ಅಂತಾನೆ ಹೇಳಬಹುದು ಯಾವುದು ಕೂಡ ನಿಮಗೆ ಸೇಮ್ ಇರೋದಲ್ಲ ಕಂಪ್ಲೀಟ್ ಡಿಸೈನ್ ಅನ್ನೋದು ಎರಡು ಕೂಡ ಚೇಂಜ್ ಆಗುತ್ತೆ ಬಿಲ್ಡ್ ಕ್ವಾಲಿಟಿ ವಿಷಯಕ್ಕೆ ಬಂದ್ರೆ ಇಲ್ಲಿ ನೀವು ಒಂದು ಸ್ವಲ್ಪ ಚೇಂಜಸ್ ನ ನೋಟಿಸ್ ಮಾಡ್ತೀರಾ ನೋಡೋದಿಕ್ಕೆ ನಿಮಗೆ ಒಂದೇ ರೀತಿ ಅನ್ನಿಸಬಹುದು ಆದ್ರೆ ಮೆಟೀರಿಯಲ್ ನಿಮಗೆ ಚೇಂಜ್ ಆಗುತ್ತೆ. ಫೋನ್ 17 ಅಲ್ಲಿ ಅಲ್ಯುಮಿನಿಯಂ ಬಾಡಿ ಯೂಸ್ ಮಾಡಿರ್ತಾರೆ. ಫೋನ್ 16 Pro ಅಲ್ಲಿ ನಿಮಗೆ ಟೈಟಾನಿಯಂ ಮೆಟೀರಿಯಲ್ ನ ಯೂಸ್ ಮಾಡಿರ್ತಾರೆ. ಎರಡು ಕೂಡ ನಿಮಗೆ ಕಂಪ್ಲೀಟ್ಲಿ ಡಿಫರೆಂಟ್ ಅಂತಾನೆ ಹೇಳಬಹುದು. ಆದ್ರೆ ನನ್ನ ಪರ್ಸನಲ್ ಸಜೆಶನ್ ಹೇಳೋದಾದ್ರೆ ನಿಮಗೆ ಇನ್ ಹ್ಯಾಂಡ್ ಫೀಲ್ ವಿಷಯಕ್ಕೆ ಬಂದ್ರೆ ಕೈಯಲ್ಲಿ ಇಟ್ಕೊಂಡಾಗ ಒಂದು ಪ್ರೀಮಿಯಂ ಫೀಲ್ ಇರಬೇಕು ಅಂದ್ರೆ ನಿಮಗೆ ಪ್ರೋ ಮಾಡೆಲ್ ಮಾತ್ರ ಕೊಡುತ್ತೆ. ಈ ಮೊಬೈಲ್ ಅಂತಾನೆ ಅಲ್ಲ ಐಫೋನ್ ಅಲ್ಲಿ ನೀವು ಯಾವ ಮೊಬೈಲ್ ಆದ್ರೂ ತಗೊಳ್ಳಿ ಅದರಲ್ಲಿ ಪ್ರೋ ಮಾಡೆಲ್ಸ್ ಏನಿರುತ್ತಲ್ಲ ಅದರ ಫೀಲೇ ನಿಮಗೆ ಡಿಫರೆಂಟ್ ಆಗಿರುತ್ತೆ. ಬೇಸ್ ಮಾಡೆಲ್ಸ್ ಅಲ್ಲಿ ನಿಮಗೆ ಅಷ್ಟು ಫೀಲ್ ಇರೋದಿಲ್ಲ ಹಾಗೆ ಬಂದ್ಬಿಟ್ಟು ಐಫೋನ್ ಇಟ್ಕೊಂಡಿರೋ ಫೀಲ್ ನಮಗೆ ಇರೋದಿಲ್ಲ ಅದೇ ನೀವು ಪ್ರೋ ಮಾಡೆಲ್ ಯೂಸ್ ಮಾಡ್ತೀರಲ್ಲ ಅವಾಗ ನಿಮಗೆ ಇನ್ ಹ್ಯಾಂಡ್ ಫೀಲ್ ಚೇಂಜ್ ಆಗುತ್ತೆ ಆದ್ರೆ ಡಿಸೈನ್ ಆಗಿರಬಹುದು ಅದರಲ್ಲಿರೋ ಒಂದು ಸ್ವಲ್ಪ ವೇಟ್ ಆಗಿರಬಹುದು ಪರ್ಫಾರ್ಮೆನ್ಸ್ ಆಗಿರಬಹುದು ಎಲ್ಲಾನು ಕೂಡ ನಿಮಗೊಂದು ವೈಟೇಜ್ ಆದ್ರೆ ಕೊಡುತ್ತೆ ಹಾಗೆ ಬಂದ್ಬಿಟ್ಟು ನಿಮಗೊಂದು ಸ್ಟ್ಯಾಂಡರ್ಡ್ ಕೂಡ ಇನ್ಕ್ರೀಸ್ ಆಗುತ್ತೆ ನನ್ನ ಪರ್ಸನಲ್ ಸಜೆಶನ್ ಬಂದ್ಬಿಟ್ಟು ಬಿಲ್ಟ್ ಕ್ವಾಲಿಟಿ ವಿಷಯದಲ್ಲಿ ಹಾಗೆ ಬಂದ್ಬಿಟ್ಟು ನಿಮಗೆ ಇನ್ ಹ್ಯಾಂಡ್ ಫೀಲ್ ಎಲ್ಲಾನು ಕೂಡ ನಿಮಗೆ ಪ್ರೋ ಮಾಡೆಲ್ಸ್ ಅಲ್ಲಿ ತುಂಬಾನೇ ಚೆನ್ನಾಗಿರುತ್ತೆ ತುಂಬಾ ಸುಪೀರಿಯರ್ ಆಗಿರುತ್ತೆ ಇದರಲ್ಲೂ ಕೂಡ ಚೆನ್ನಾಗಿರುತ್ತೆ ಆದ್ರೆ ಇನ್ ಹ್ಯಾಂಡ್ ಫೀಲ್ ವಿಷಯಕ್ಕೆ ಬಂದ್ರೆ ಪ್ರೋ ಮಾಡೆಲ್ಸ್ ನಿಮಗೆ ತುಂಬಾನೇ ಚೆನ್ನಾಗಿರುತ್ತೆ.

ಇನ್ನ ಡಿಸ್ಪ್ಲೇ ವಿಷಯಕ್ಕೆ ಬಂದ್ರೆ ಎರಡರಲ್ಲೂ ಕೂಡ ನಿಮಗೆ 6.3 in ಡಿಸ್ಪ್ಲೇ ಇರುತ್ತೆ. ಎರಡು ಕೂಡ ತುಂಬಾ ಒಳ್ಳೆ ಡಿಸ್ಪ್ಲೇ ಅಂತಾನೆ ಹೇಳಬಹುದು. ಸೇಮ್ ಡಿಸ್ಪ್ಲೇನೇ ಯೂಸ್ ಮಾಡಿದ್ದಾರೆ. ಫೋನ್ 17 ಅಲ್ಲಿ ನಿಮಗೆ 3000 ನಿಟ್ಸ್ ಪೀಕ್ ಬ್ರೈಟ್ನೆಸ್ ಇರುತ್ತೆ. ಫೋನ್ 16 Pro ಅಲ್ಲಿ ನಿಮಗೆ 2000 ನಿಟ್ ಪೀಕ್ ಬ್ರೈಟ್ನೆಸ್ ಇರುತ್ತೆ. ಇದು ನಿಮಗೆ ಎಲ್ಲಿ ಯೂಸ್ ಆಗುತ್ತೆ ಅಂದ್ರೆ ನೀವೆಲ್ಲಾದ್ರೂ ಔಟ್ಡೋರ್ ಅಲ್ಲಿ ಮೊಬೈಲ್ ಯೂಸ್ ಮಾಡ್ತಾ ಇರ್ತೀರಲ್ಲ ಅವಾಗ ನಿಮಗೆ ಬ್ರೈಟ್ನೆಸ್ ಅನ್ನೋದು ಫೋನ್ 17 ಅಲ್ಲಿ ತುಂಬಾ ಮಟ್ಟಿಗೆ ಬೆಟರ್ ಆಗಿರುತ್ತೆ. ತುಂಬಾ ಚೆನ್ನಾಗಿ ಕಾಣ್ಸುತ್ತೆ. ಅದೇ ನೀವು 16 ಪ್ರೋ ಅಲ್ಲಿ ನೋಡಿದ್ರೆ ನಿಮಗೆ ಒಂದು ಸ್ವಲ್ಪ ಬ್ರೈಟ್ನೆಸ್ ಅನ್ನೋದು ಕಮ್ಮಿ ಇರುತ್ತೆ ಅದರಲ್ಲೂ ಕೂಡ ಚೆನ್ನಾಗಿರುತ್ತೆ ಆಗಲಿ ಕೆಲವೊಂದು ಸಲ ನೀವು ಒಂದು ಸ್ವಲ್ಪ ತೊಂದರೆ ಮಾಡ್ಕೊಂತೀರಾ ಇವಾಗ ಎಲ್ಲಾದ್ರೂ ಪೀ ಬ್ರೈಟ್ನೆಸ್ ಇರುತ್ತೆ ಹೊರಗಡೆ ಹೋದಾಗ ತುಂಬಾನೇ ಸನ್ ಲೈಟ್ ಇರುತ್ತೆ ಅಂತ ಟೈಮ್ಲ್ಲಿ ನಿಮಗೆ ಡಿಸ್ಪ್ಲೇ ಅನ್ನೋದು ಅಷ್ಟು ವಿಸಿಬಲ್ ಆಗಿ ಇರೋದಿಲ್ಲ ನೀವು ಒಂದು ಸ್ವಲ್ಪ ಹಿಂಗೆ ಕ್ಲೋಸ್ ಮಾಡ್ಕೊಂಡು ಯಾವುದಾದ್ರೂ ಶಾಡೋಸ್ ಅಲ್ಲಿ ಬಂದ್ಬಿಟ್ಟು ಮೊಬೈಲ್ ಯೂಸ್ ಮಾಡಬೇಕಾಗುತ್ತೆ ಅದೇ ಐಫೋನ್ 17 ಅಲ್ಲಿ ನೋಡ್ಕೊಂಡ್ರೆ ನಿಮಗೆ 3000 ನಿಟ್ಸ್ ವರ್ಗ ಪೀಕ್ ಬ್ರೈಟ್ನೆಸ್ ಇರುತ್ತೆ ಡಿಸ್ಪ್ಲೇ ವಿಷಯದಲ್ಲಿ ನೋಡ್ಕೊಂಡ್ರೆ ಫೋನ್ 17 ನಿಮಗೆ ತುಂಬಾನೇ ಬೆಟರ್ ಆಗಿರುತ್ತೆ ಅದರ ಜೊತೆಗೆ ಈ ಸಲ ಐಫೋನ್ 2017 ನಲ್ಲಿ ನಿಮಗೆ ಆಂಟಿ ರಿಫ್ಲೆಕ್ಟಿವ್ ಶೀಲ್ಡ್ ಆದ್ರೆ ಯೂಸ್ ಮಾಡಿದ್ದಾರೆ. ಇದರ ಬಗ್ಗೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಈಗ ಯಾವುದಾದ್ರೂ ಟ್ಯೂಬ್ ಲೈಟ್ ಕೆಳಗೆ ಇದ್ದೀರಾ ಅಂತ ಇಟ್ಕೊಳ್ಳಿ ನಿಮಗೆ ರಿಫ್ಲೆಕ್ಷನ್ಸ್ ಅನ್ನೋದು ತುಂಬಾ ಮಟ್ಟಿಗೆ ಕಮ್ಮಿ ಆಗುತ್ತೆ. ಹಳೆ ಮೊಬೈಲ್ಸ್ಗೆ ಕಂಪೇರ್ ಮಾಡಿದ್ರೆ ಈ ಸಲ ಐಫೋನ್ 17 ಸೀರೀಸ್ ಅಲ್ಲಿ ನಿಮಗೆ ಈ ಒಂದು ಶೀಲ್ಡ್ ಆದ್ರೆ ಕೊಟ್ಟಿದ್ದಾರೆ Samsung ಅವರು ಯೂಸ್ ಮಾಡ್ತಾ ಇದ್ರು ಅವರು ಯಾವಂದನೂ ಡಿಸ್ಪ್ಲೇಸ್ಗೆ ಆಡ್ ಮಾಡ್ತಾ ಇದ್ರು ಫಸ್ಟ್ ಟೈಮ್ Apple ಕಂಪನಿಯವರು ಈ ಒಂದು ಶೀಲ್ಡ್ ಹಾಕಿದ್ದಾರೆ ನಿಮಗೆ ರಿಫ್ಲೆಕ್ಷನ್ಸ್ ಅನ್ನೋದು ತುಂಬಾ ಮಟ್ಟಿಗೆ ಕಮ್ಮಿ ಆಗುತ್ತೆ.

ಪರ್ಫಾರ್ಮೆನ್ಸ್ ವಿಷಯಕ್ಕೆ ಬಂದ್ರೆ ಫೋನ್ 17 ನಲ್ಲಿ A19 ಚಿಪ್ ಯೂಸ್ ಮಾಡಿದ್ದಾರೆ 3 ಮೀಟರ್ ಚಿಪ್ ಅಂತಾನೆ ಹೇಳಬಹುದು. ಇದರಲ್ಲಿ ನಿಮಗೆ ಪವರ್ ಎಫಿಷಿಯೆನ್ಸಿ ತುಂಬಾನೇ ಚೆನ್ನಾಗಿದೆ. ಅಂದ್ರೆ ಚಿಪ್ಸೆಟ್ ನ ತುಂಬಾ ಚೆನ್ನಾಗಿ ಡಿಸೈನ್ ಮಾಡಿದ್ದಾರೆ. ನಿಮಗೆ ಪವರ್ ಎಫಿಷಿಯೆನ್ಸಿ ಅಂದ್ರೆ ಬ್ಯಾಟರಿ ಬೇಕಾ ಖಾಲಿ ಆಗೋದಿಲ್ಲ. ಇದು ನಿಮಗೆ ಅಡ್ವಾಂಟೇಜ್ ಅಂತಾನೆ ಹೇಳಬಹುದು. ಇದರಲ್ಲಿ ನಿಮಗೆ ಫೈವ್ ಕೋರ್ ಜಿಪಿಯು ಇರುತ್ತೆ. ಅದೇ ಫೋನ್ 16 Pro ಅಲ್ಲಿ ನಿಮಗೆ A18 Pro ಚಿಪ್ ಯೂಸ್ ಮಾಡಿರ್ತಾರೆ. ಇದರಲ್ಲಿ ನಿಮಗೆ ಸಿಕ್ಸ್ ಕೋರ್ ಜಿಪಿಯು ಇರುತ್ತೆ. ಪರ್ಫಾರ್ಮೆನ್ಸ್ ವಿಷಯಕ್ಕೆ ಬಂದ್ರೆ ನೀವು ಫೋನ್ 17 ನ ಸೈಡಿ್ಗೆ ಇಟ್ಟಬಿಡಿ ಅಷ್ಟು ಚೆನ್ನಾಗಿರುತ್ತೆ ಪ್ರೋ ಮಾಡೆಲ್ಸ್ ಅಲ್ಲಿ ಸಿಂಪಲ್ ಆಗಿ ಪರ್ಫಾರ್ಮೆನ್ಸ್ ಬಗ್ಗೆ ಹೇಳ್ಬೇಕು ಅಂದ್ರೆ ಬ್ರೋ ನಾನು ಗೇಮ್ಸ್ ತುಂಬಾ ಆಡ್ತೀನಿ ಮೊಬೈಲ್ ಮಾತ್ರ ಹೆವಿ ರಫ್ ಯೂಸ್ ಮಾಡ್ತೀನಿ ಅಂದ್ರೆ ನಿಮಗೆ ಫೋನ್ 16 pro ಬೆಸ್ಟ್ ಆಪ್ಷನ್ ಆಗುತ್ತೆ ನಾನು ತುಂಬಾ ಗೇಮ್ಸ್ ಆಡಲ್ಲ ನನ್ನ ಕ್ಯಾಮೆರಾನೇ ಮೇನ್ ಪ್ರಯಾರಿಟಿ ಹಾಗೆ ಬಂದ್ಬಿಟ್ಟು ನನಗೆ ಡಿಸೈನ್ ಮಿನಿಮಲಿಸ್ಟಿಕ್ ಆಗಿರಬೇಕು ಬ್ಯಾಟರಿ ತುಂಬಾ ಚೆನ್ನಾಗಿ ಬರಬೇಕು ಅಂದ್ರೆ ಅವರಿಗೆ ಫೋನ್ 17 ಪಕ್ಕ ಸೂಟ್ ಆಗುತ್ತೆ ಆದ್ರೆ ನಾನು ನಿಮಗೆ ಕೊಡೋ ಸಜೆಶನ್ ಏನು ಅಂದ್ರೆ ನಿಮಗೆ ಪವರ್ ಎಫಿಷಿಯನ್ಸಿ ಅನ್ನೋದು ಪ್ರೋ ಮಾಡೆಲ್ಸ್ ಅಲ್ಲೇ ತುಂಬಾ ಚೆನ್ನಾಗಿರುತ್ತೆ ನಿಮಗೆ ಚಿಪ್ಸೆಟ್ ಡಿಸೈನ್ ಆರ್ಕಿಟೆಕ್ಚರ್ ಅನ್ನೋದು ಕಂಪ್ಲೀಟ್ ಆಗಿ ಚೇಂಜ್ ಆಗುತ್ತೆ ಬೇಸ್ ಮಾಡೆಲ್ಗೆ ಕಂಪೇರ್ ಮಾಡಿದ್ರೆ ಪರ್ಫಾರ್ಮೆನ್ಸ್ ವೈಸ್ ನಿಮಗೆ ಪ್ರೋ ಮಾಡೆಲ್ಸ್ ತುಂಬಾನೇ ಚೆನ್ನಾಗಿರುತ್ತೆ ಇನ್ನ ಕ್ಯಾಮೆರಾಸ್ ವಿಷಯಕ್ಕೆ ಬಂದ್ರೆ ಆಲ್ಮೋಸ್ಟ್ ಸೇಮ್ ಅಂತ ಹೇಳೋದಿಲ್ಲ 50% ನಿಮಗೆ ಸೇಮ್ ಇರುತ್ತೆ ಎರಡರಲ್ಲೂ ಕೂಡ ಮೇನ್ ಕ್ಯಾಮೆರಾ 48 ಮೆಗಾಪಿಕ್ಸೆಲ್ ಇರುತ್ತೆ ಸೆಕೆಂಡರಿ ಕ್ಯಾಮೆರಾ 48 ಮೆಗಾಪಿಕ್ಸೆಲ್ ವಡ್ ಆಂಗಲ್ ಸೆನ್ಸಾರ್ ಇರುತ್ತೆ ನಿಮಗೆ ಥರ್ಡ್ ಕ್ಯಾಮೆರಾ ಬಂದ್ಬಿಟ್ಟು ಪ್ರೊ ಮಾಡೆಲ್ ಅಲ್ಲಿ ಇರುತ್ತೆ.

12 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್ ಆಡ್ ಮಾಡಿರ್ತಾರೆ ಫ್ರಂಟ್ ಕ್ಯಾಮೆರಾ 12 ಮೆಗಾಪಿಕ್ಸೆಲ್ ಇರುತ್ತೆ ಅದೇ ನೀವು ಬೇಸ್ ವೇರಿಯೆಂಟ್ ಫೋನ್ 17 ಗೆ ಬಂದಿದ್ದೀರಾ ಅಂದ್ರೆ ಅದರಲ್ಲಿ ನಿಮಗೆ ಜಸ್ಟ್ ಡ್ಯುಯಲ್ ಕ್ಯಾಮೆರಾಸ್ ಇರುತ್ತೆ ಫ್ರಂಟ್ ಕ್ಯಾಮೆರಾ ಈ ಸಲ ನಿಮಗೆ 18 ಮೆಗಾಪಿಕ್ಸೆಲ್ ಕೊಟ್ಟಿದ್ದಾರೆ ಅದರ ಜೊತೆಗೆ ಸೆಂಟರ್ ಫ್ಯೂಷನ್ ಕ್ಯಾಮೆರಾನು ಕೂಡ ಇರುತ್ತೆ ಸೆಂಟರ್ ಸ್ಟೇಜ್ ಕ್ಯಾಮೆರಾ ಅಂತಾನೆ ಹೇಳಬಹುದು ಅದರ ಬಗ್ಗೆ ನಾನು ನಿಮಗೆ ಹೇಳ್ತೀನಿ ಕ್ಯಾಮೆರಾ ಡಿಪಾರ್ಟ್ಮೆಂಟ್ ಬಗ್ಗೆ ಮಾತಾಡೋದಾದ್ರೆ ನಿಮಗೆ ಫಸ್ಟ್ ಟೂ ಕ್ಯಾಮೆರಾಸ್ ಎರಡರಲ್ಲೂ ಕೂಡ ಸೇಮ್ ಇರುತ್ತೆ ನಾವು ಒಂದು ಸ್ವಲ್ಪ ಜೂಮ್ ಮಾಡಿ ಫೋಟೋಸ್ ತೆಗಿತೀವಿ 5x 10x ಈ ಒಂದು ಜೂಮ ಅಲ್ಲಿ ನಾವು ಫೋಟೋಸ್ ತುಂಬಾ ತೆಗಿತಾ ಇರ್ತೀವಿ ಅಂದ್ರೆ ನಿಮಗೆ ಪ್ರೋ ಮೋಡ್ ಅಲ್ಲಿ ತುಂಬಾ ಚೆನ್ನಾಗಿ ಯೂಸ್ ಆಗುತ್ತೆ ಹಾಗೆ ಬಂದ್ಬಿಟ್ಟು ಅದ್ರಲ್ಲಿ ನಿಮಗೆ ಲೇಡರ್ ಸೆನ್ಸಾರ್ ಕೊಟ್ಟಿರ್ತಾರೆ ಸಣ್ಣದಾಗಿ ಇರುತ್ತಲ್ಲ ಅದನ್ನ ನಾವು ಲೇಡರ್ ಸೆನ್ಸಾರ್ ಅಂತ ಹೇಳ್ಬಿಟ್ಟು ಕರೀತೀವಿ ಇದರಿಂದ ನಿಮಗೆ ಏನು ಯೂಸ್ ಆಗುತ್ತೆ ಅಂದ್ರೆ ಮೆಜರ್ಮೆಂಟ್ಸ್ ತಗೊಳೋದಕ್ಕೆ ಇಲ್ಲ ಅಂದ್ರೆ ನೀವು ಕನ್ಸ್ಟ್ರಕ್ಷನ್ ಡಿಪಾರ್ಟ್ಮೆಂಟ್ ಅಲ್ಲಿ ಇದ್ದೀರಾ ಅಂದ್ರೆ ನೀವು 3ಡಿ ಆರ್ಕಿಟೆಕ್ಚರ್ ಅಂದ್ರೆ ಮನೆಲ್ಲಿ ಕೂತ್ಕೊಂಡೆ ಕಂಪ್ಲೀಟ್ ಆಗಿ ಡಿಸೈನ್ ಮಾಡ್ತೀವಿ 3ಡಿ ಗೇಮ್ಸ್ ಮಾಡ್ತೀವಿ ಅಂದ್ರೆ ಅವರಿಗೆ ಈ ಒಂದು ಲೇಡರ್ ಸೆನ್ಸರ್ ತುಂಬಾ ಚೆನ್ನಾಗಿ ಯೂಸ್ ಆಗುತ್ತೆ ಅದು ಮಾತ್ರ ಸೂಪರ್ ಯೂಸ್ ಆಗುತ್ತೆ ಅಂತಾನೆ ಹೇಳಬಹುದು ನೀವು ಒಂದು ಸ್ವಲ YouTube ಅಲ್ಲಿ ಹೋಗ್ಬಿಟ್ಟು ಸರ್ಚ್ ಮಾಡಿ ಏನೇನೆಲ್ಲ ಯೂಸ್ ಆಗುತ್ತೆ ಅಂತ ಹೇಳಿ ಅದರಿಂದ ನಿಮಗೆ ತುಂಬಾನೇ ಯೂಸ್ ಆಗುತ್ತೆ ಈ ಒಂದು ಅಡ್ವಾಂಟೇಜ್ ನಿಮಗೆ ಪ್ರೋ ಮಾಡೆಲ್ ಅಲ್ಲಿ ಇರುತ್ತೆ ಬೇಸ್ ಮಾಡೆಲ್ ಅಲ್ಲಿ ಇರೋದಿಲ್ಲ ಆದ್ರೆ ಈ ಸಲ ಫ್ರಂಟ್ ಕ್ಯಾಮೆರಾ ಯಾವುದರಲ್ಲಿ ಚೆನ್ನಾಗಿರುತ್ತೆ ಅಂದ್ರೆ ಐಫೋನ್ 17 ಅಂತಾನೇ ಹೇಳ್ತೀನಿ ಈ ಸಲ ನಿಮಗೆ ಕಂಪ್ಲೀಟ್ ಸೆನ್ಸರ್ ಅನ್ನೋದು ಚೇಂಜ್ ಮಾಡಿದ್ದಾರೆ. ಆಸ್ಪೆಕ್ಟ್ ರೇಷಿಯೋ ಅನ್ನೋದು ನಿಮಗೆ ಚೇಂಜ್ ಆಗುತ್ತೆ. ಅಲ್ಲಿ ನಾನು ತುಂಬಾನೇ ಖುಷಿಯಾದೆ. ನಿಮಗೆ ಈ ಸಲ ಫ್ರಂಟ್ ಕ್ಯಾಮೆರಾ ಅನ್ನೋದು ಐಫೋನ್ 17 ನಲ್ಲಿ ತುಂಬಾನೇ ಚೆನ್ನಾಗಿರುತ್ತೆ. ಇನ್ನ ಫೋಟೋ ವಿಷಯಕ್ಕೆ ಬಂದ್ರೆ ಎರಡರಲ್ಲೂ ಕೂಡ ನಿಮಗೆ ಆಲ್ಮೋಸ್ಟ್ ನಿಮಗೆ ಒಂದು ಸ್ವಲ್ಪ ಸ್ಕಿನ್ ಟೋನ್ ಅಲ್ಲಿ ಒಂದು ಸ್ವಲ್ಪ ಚೇಂಜಸ್ ಆಗಬಹುದು. ಅಷ್ಟು ಬಿಟ್ಟರೆ ಎರಡು ಕೂಡ ನಿಮಗೆ ಸುಪೀರಿಯರ್ ಆಗಿನೇ ಇರುತ್ತೆ. ಇನ್ನ ವಿಡಿಯೋ ವಿಷಯಕ್ಕೆ ಬಂದ್ರೆ ಎರಡರಲ್ಲೂ ಕೂಡ ನೀವು 4k ರೆಸಲ್ಯೂಷನ್ ವರೆಗೂ ವಿಡಿಯೋಸ್ನ ರೆಕಾರ್ಡ್ ಮಾಡಬಹುದು. ಫೋನ್ 17 ಅಲ್ಲಿ 4k 60 fps ವರೆಗೂ ರೆಕಾರ್ಡ್ ಮಾಡಬಹುದು.

ಫೋನ್ 16 Pro ಅಲ್ಲಿ ನೀವು 4k 120 fps ವರೆಗೂ ವಿಡಿಯೋಸ್ ನ ರೆಕಾರ್ಡ್ ಮಾಡಬಹುದು ಕಂಪ್ಲೀಟ್ ಆಗಿ ರಾ ಅಂತಾನೇ ಹೇಳಬಹುದು ನಾವು ತುಂಬಾ ಶಾರ್ಟ್ ಮೂವೀಸ್ ಮಾಡ್ತಿರ್ತೀವಿ ಹಾಗೆ ಬಂದ್ಬಿಟ್ಟು ನಾನು ಕಂಟೆಂಟ್ ಕ್ರಿಯೇಟರ್ ವಿಡಿಯೋಸ್ ತುಂಬಾ ಚೆನ್ನಾಗಿ ಬರಬೇಕು ಹೊರಗಡೆ ಹೋದಾಗ ನಾನು ತುಂಬಾ ವಿಡಿಯೋಸ್ ಶೂಟ್ ಮಾಡ್ತೀನಿ ಅಂದ್ರೆ ನೀವು ಆರಾಮಾಗಿ ಐಫೋನ್ 16 Pro ತಗೊಳಿ ಅದರಲ್ಲಿ ನೀವು ರಾ ವಿಡಿಯೋ ತಗೊಂಡಿದ್ದ ಆದ್ಮೇಲೆ ಕಂಪ್ಲೀಟ್ಆಗಿ ಕಲರ್ ಗ್ರೇಡಿಂಗ್ ಮಾಡಬಹುದು ಇವಾಗ ನಾವುಡಿಎಸ್ಎಲ್ಆರ್ ಅಲ್ಲಿ ಯಾವ ರೀತಿಯಾದ ನಮಗೆ ರಾ ವಿಡಿಯೋ ಬರುತ್ತೋ ಸೇಮ್ ಟು ಸೇಮ್ ಅಂತಾನೆ ಹೇಳಬಹುದು ನಿಮಗೆ ವಿಡಿಯೋ ಕ್ಲಾರಿಟಿ ಮಾತ್ರ ನೆಕ್ಸ್ಟ್ ಲೆವೆಲ್ ಇರುತ್ತೆ ಅದು ನೀವು ಐಫೋನ್ 17 ಅಲ್ಲಿ ಎಕ್ಸ್ಪೆಕ್ಟ್ ಮಾಡೋದಕ್ಕೆ ಆದ್ರೆ ಆಗೋದಿಲ್ಲ ಫೋನ್ 16 Pro ಅಲ್ಲಿ ನಿಮಗೆ ಕ್ಯಾಮೆರಾಸ್ ಅನ್ನೋದು ತುಂಬಾನೇ ಬೆಟರ್ ಆಗಿರುತ್ತೆ. ಇನ್ನ ಬ್ಯಾಟರಿ ವಿಷಯಕ್ಕೆ ಬಂದ್ರೆ iPhone 16 Pro ನಿಮಗೆ 3577 mAh ಬ್ಯಾಟರಿ ಇರುತ್ತೆ. ಫೋನ್ 17 ನಲ್ಲಿ ನಿಮಗೆ 3692 mh ಬ್ಯಾಟರಿ ಇರುತ್ತೆ. ಈ ಸಲ ಬ್ಯಾಟರಿ ವಿಷಯಕ್ಕೆ ಬಂದ್ರೆ Apple ಕಂಪನಿಯವರು iPhone 17 ಬ್ಯಾಟರಿ ಕೆಪ್ಯಾಸಿಟಿ ಕಮ್ಮಿ ಆಗಿರಬಹುದು. ಆದ್ರೆ ನಿಮಗೆ ಎಫಿಷಿಯೆನ್ಸಿ ತುಂಬಾ ಚೆನ್ನಾಗಿರುತ್ತೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಅಷ್ಟು ಬೇಗ ನಿಮಗೆ ಬ್ಯಾಟರಿ ಅನ್ನೋದು ಕಮ್ಮಿ ಆಗೋದಿಲ್ಲ. ಹಾಗೆ ಬಂದ್ಬಿಟ್ಟು ಈ ಸಲ ನಿಮಗೆ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇರುತ್ತೆ. ತುಂಬಾ ಫಾಸ್ಟ್ ಆಗಿ ನಿಮಗೆ ಮೊಬೈಲ್ ಅನ್ನೋದು ಚಾರ್ಜ್ ಆಗುತ್ತೆ. ಇದೊಂದು ನಿಮಗೆ ಅಡ್ವಾಂಟೇಜ್ ಅಂತಾನೆ ಹೇಳಬಹುದು. ಫೋನ್ 16 Pro ನಿಮಗೆ ಒಂದು ಸ್ವಲ್ಪ ಟೈಮ್ ಆದ್ರೆ ತಗೊಳ್ಳುತ್ತೆ ಫುಲ್ ಚಾರ್ಜ್ ಆಗೋದಕ್ಕೆ ಅಟ್ಲೀಸ್ಟ್ 50% ಚಾರ್ಜ್ ಆಗೋದಕ್ಕೂ ಕೂಡ ಟೈಮ್ ತಗೊಳ್ಳುತ್ತೆ. ಫೋನ್ 17 ನಿಮಗೆ ತುಂಬಾ ಫಾಸ್ಟ್ ಆಗಿ ಚಾರ್ಜ್ ಆಗುತ್ತೆ. ಇದೊಂದು ನಿಮಗೆ ಅಡ್ವಾಂಟೇಜ್ ಇನ್ನ ಎಕ್ಸ್ಪೀರಿಯನ್ಸ್ ಹಾಗೆ ಬಂದ್ಬಿಟ್ಟು ಅಪ್ಡೇಟ್ಸ್ ಸಪೋರ್ಟ್ ವಿಷಯಕ್ಕೆ ಬಂದ್ರೆ ಎರಡು ಮೊಬೈಲ್ಗೂ ಕೂಡ ನಿಮಗೆ ಈಸಿಯಾಗಿ ಐದು ವರ್ಷ ಮೇಲ್ವರೆಗೂ ನಿಮಗೆ ಸಪೋರ್ಟ್ ಆದ್ರೆ ಸಿಗುತ್ತೆ. ಅಪ್ಡೇಟ್ಸ್ ಅಷ್ಟೇ ಇವಾಗಿಂದ ಲೆಕ್ಕ ಹಾಕೊಂಡ್ರು ನೆಕ್ಸ್ಟ್ ಫೈವ್ ಇಯರ್ಸ್ ನಿಮಗೆ ಈಸಿಯಾಗಿ ಅಪ್ಡೇಟ್ಸ್ ಆದ್ರೆ ಬರುತ್ತೆ. ನಲ್ಲಿ ನಿಮಗೆ ಯಾವುದೇ ರೀತಿ ಡೋಕ ಆದ್ರೆ ಇರೋದಿಲ್ಲ.

ಎರಡು ಕೂಡ ನಿಮಗೆ ಪವರ್ಫುಲ್ ಚಿಪ್ಸೆಟ್ ಇರುತ್ತಲ್ಲ ನಿಮಗೆ ಎಈ ಫೀಚರ್ಸ್ ಕೂಡ ನಿಮಗೆ ಟೈಮ್ ಟು ಟೈಮ್ ಆದ್ರೆ ಬರುತ್ತೆ. ಓವರ್ಆಲ್ ಆಗಿ ಮಾತಾಡೋದಾದ್ರೆ ಒಬ್ಬೊಬ್ಬರಿಗೆ ಒಂದೊಂದು ಸೂಟ್ ಆಗುತ್ತೆ. ಅದಕ್ಕೋಸ್ಕರ ನಾನು ಪ್ರತಿಯೊಂದು ಡಿಪಾರ್ಟ್ಮೆಂಟ್ ಬಗ್ಗೆನು ಕೂಡ ಹೇಳ್ತಾ ಬಂದೆ ಸಿಂಪಲ್ ಆಗಿ ಒಂದು ಮಾತಲ್ಲಿ ಹೇಳ್ಬೋ ಅಂದ್ರೆ ನಾನು ತುಂಬಾ ಡಿಸೈನ್ ಇಷ್ಟ ಪಡೋದಿಲ್ಲ ಅಂದ್ರೆ ಡಿಸೈನ್ ನನಗೆ ತುಂಬಾ ಮಿನಿಮಲಿಸ್ಟಿಕ್ ಆಗಿರಬೇಕು ಹಾಗೆ ಬಂದ್ಬಿಟ್ಟು ಇನ್ ಹ್ಯಾಂಡ್ ಫೀಲ್ ನನಗೆ ಸುಪೀರಿಯರ್ ಆಗಿ ಇಲ್ಲ ಅಂದ್ರು ಕೂಡ ನನಗೆ ಸಿಂಪಲ್ ಆಗಿರಬೇಕು ಕೈಯಲ್ಲಿ ಹಾಗೆ ಬಂದ್ಬಿಟ್ಟು ಗೇಮ್ಸ್ ನಾನು ತುಂಬಾ ಆಡೋದಿಲ್ಲ ಹಾಗೆ ಬಂದ್ಬಿಟ್ಟು ಕ್ಯಾಮೆರಾಸ್ ಕೂಡ ನಾನು ವಿಪರೀತವಾಗಿ ಯೂಸ್ ಮಾಡಲ್ಲ ಅಂದ್ರೆ ನೀವು ಆರಾಮಾಗಿ ಬೇಕಾಂದ್ರೆ ಐಫೋನ್ 17 ತಗೋಬಹುದು ಇಲ್ಲ ಬ್ರೋ ನನಗೆ ಇನ್ ಹ್ಯಾಂಡ್ ಫೀಲ್ ತುಂಬಾ ಚೆನ್ನಾಗಿರಬೇಕು ಹಾಗೆ ಬಂದ್ಬಿಟ್ಟು ಪ್ರೋ ಮಾಡೆಲ್ ಯೂಸ್ ಮಾಡ್ಬೇಕು ಅಂತ ನಾನು ಯಾವಾಗಿಂದನೂ ಅಂಕೊತಾ ಇದೀನಿ ನನಗೆ ಟೆಲಿಫೋಟೋ ಸೆನ್ಸಾರ್ ಇರ್ಬೇಕು ಬ್ಯಾಟರಿ ಕೆಪ್ಯಾಸಿಟಿ ಬೆಟರ್ ಆಗಿರಬೇಕು. ನಗೆ ಬಂದ್ಬಿಟ್ಟು ಲೇಡರ್ ಸೆನ್ಸಾರ್ ಇರಬೇಕು ಇದೆಲ್ಲ ಬೇಕು ಅಂದ್ರೆ ನೀವು ಫೋನ್ 16 Pro ತಗೋಬೇಕಾಗುತ್ತೆ. ಈ ರೀತಿಯಾಗಿ ನೀವು ಒಂದು ಸ್ವಲ್ಪ ಯೋಚನೆ ಮಾಡ್ಬಿಟ್ಟು ತಗೊಳ್ಳಿ ಫೋನ್ 17 ನಿಮಗೆ ಸೂಟ್ ಆಗುತ್ತಾ ಇಲ್ಲ ಐಫೋನ್ 16 Pro ಸೂಟ್ ಆಗುತ್ತಾ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments