Thursday, November 20, 2025
HomeTech NewsMobile Phonesಐಫೋನ್ ಏರ್ vs ಗ್ಯಾಲಕ್ಸಿ S25 Edge ⚡ ಯಾವದು ಉತ್ತಮ?

ಐಫೋನ್ ಏರ್ vs ಗ್ಯಾಲಕ್ಸಿ S25 Edge ⚡ ಯಾವದು ಉತ್ತಮ?

ಎರಡು ಸ್ಮಾರ್ಟ್ ಫೋನ್ಗಳ ಕಂಪ್ಲೀಟ್ ಕಂಪ್ಯಾರಿಸನ್ ಮಾಡ್ತಾ ಇದೀನಿ. ಪ್ರಾಕ್ಟಿಕಲ್ ಆಗಿ ಮಾಡ್ತೀನಿ ಆಯ್ತಾ ನಮ್ಮ ಡೇ ಟು ಡೇ ಯೂಸೇಜ್ ಅಲ್ಲಿ ಈ ಎರಡು ಫೋನ್ಗಳನ್ನ ಯೂಸ್ ಮಾಡಿದ್ರೆ ಡಿಫರೆನ್ಸ್ ಯಾವ ರೀತಿ ಇದೆ ತಿಳಿಸಿಕೊಡ್ತೀನಿ. ಮೊದಲನೆದಾಗಿ ಈ ಎರಡು ಫೋನ್ಗಳ ಪ್ರೈಸ್ ಕಂಪ್ಯಾರಿಸನ್ ಮಾಡೋದಕ್ಕೆ ಹೋದ್ರೆ ಈ ಐಫೋನ್ ಏರ್ 1,20,000 ಆದ್ರೆ ಈ S25 ಎಡ್ಜ್ 1,5,000 ರೂಪ ಆಗುತ್ತೆ. ಎರಡು ಕೂಡ ಒ ಲಕ್ಷ ರೂಪಾಯಿಗಿಂತ ಜಾಸ್ತಿ ಬೆಲೆ ಬಾಳುವಂತ ಸ್ಮಾರ್ಟ್ ಫೋನ್ ಗಳೇ ಆಯ್ತಾ ಬಡೂರಿಗೆ ಅಂತಾನೆ ಮಾಡಿರೋ ಸ್ಮಾರ್ಟ್ ಫೋನ್ ಕಡಿಮೆ ಅಂತೂ ಇಲ್ಲ ಒ ಲಕ್ಷದ ಮೇಲೆ ಆಯ್ತಾ ಬರಿ 15000 ರೂಪಾಯ ಪ್ರೈಸ್ ಡಿಫರೆನ್ಸ್ ಇದೆ ಆಫರ್ ಗಿಫರ್ ಬಂತು ಅಂದ್ರೆ ಎರಡು ಕೂಡ ಸಿಮಿಲರ್ ಪ್ರೈಸ್ ರೇಂಜ್ ಅಲ್ಲೇ ಸಿಗಬಹುದೇನೋ ಆಯ್ತಾ ಮೊದಲನೆದಾಗಿ ಈ ಎರಡು ಸ್ಮಾರ್ಟ್ ಫೋನ್ಗಳ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿಯನ್ನ ಕಂಪೇರ್ ಮಾಡೋದಕ್ಕೆ ಹೋದ್ರೆ ಇನ್ ಅಂಡ್ ಫೀಲ್ ಪರ್ಸನಲಿ ನನಗೆ ಈ ಐಫೋನ್ ಏರ್ ಅಲ್ಲಿ ಚೆನ್ನಾಗಿದೆ ಅಂತ ಅನ್ನಿಸ್ತು ಆಯ್ತಾ ಏನಕ್ಕೆ ಅಂದ್ರೆ ಇದರಲ್ಲಿರುವಂತ ಎಡ್ಜಸ್ ಎಲ್ಲ ಸ್ವಲ್ಪ ರೌಂಡ್ ಆಗಿದೆ ಆಯ್ತ ಕೈಗೆ ತುಂಬಾ ಕಂಫರ್ಟಬಲ್ ಆಗಿ ಕೂತ್ಕೊಳ್ಳುತ್ತೆ ಆದ್ರೆ ಈ ಕಡೆ S25 ಎಡ್ಜ್ ಅಲ್ಲಿ ಸ್ವಲ್ಪ ಶಾರ್ಪ್ ಎಡ್ಜಸ್ ಅಂತ ಅನ್ಸುತ್ತೆ ಫ್ಲಾಟ್ ಫ್ರೇಮ್ ಒಂತರ ಅಷ್ಟೊಂದು ಕಂಫರ್ಟಬಲ್ ಇಲ್ಲ ಅಂತ ಅನ್ನಿಸ್ತು ನನಗೆ ಎರಡನ್ನು ಕೈಲ್ಲಿ ಇಟ್ಕೊಂಡಾಗ ಮತ್ತು ಥಿಕ್ನೆಸ್ ಅಲ್ಲಿ ಆಬ್ವಿಯಸ್ಲಿ ಈ ಐಫೋನ್ ಇಯರ್ ಸ್ವಲ್ಪೇ ಸ್ವಲ್ಪ ತಿನ್ ಆಗಿದೆ ಆಯ್ತ ಕಂಪಾರಿಟಿವ್ಲಿ ಎರಡು ತುಂಬಾ ತಿನ್ ಆಗಿದೆ ಬಟ್ 0.2 mm ಡಿಫರೆನ್ಸ್ ಅಷ್ಟೇ ಇರೋದು ಆಯ್ತಾ ಸೋ ಈ ಐಫೋನ್ ಇಯರ್ 5 6 mm ಥಿಕ್ನೆಸ್ ಅನ್ನ ಹೊಂದಿದ್ರೆ S2 ಎಡ್ಜ್ 5.8 8 mm ಆಯ್ತಾ ಬಟ್ ವೆಟ್ ಅಲ್ಲಿ ಈಸ್ಸ ಸ್ವಲ್ಪೇ ಸ್ವಲ್ಪ ಕಡಿಮೆ ಬರಿ ಎರಡೇಎರಡು ಗ್ರಾಂ ಕಡಿಮೆ ಇದೆ ಆಯ್ತಾ 163 ವೆಟ್ ಇದ್ರೆ ಈ ಒಂದು Samsung S25 ಎಡ್ಜ್ ಐಫೋನ್ ಏರ್ 165ಗ್ರಾಂ ಇದೆ ಅಷ್ಟೇ ಆಯ್ತಾ ಸೋ ಲಿಟ್ರಲಿ 2ಗ್ರಾಂ ಜಾಸ್ತಿ ವೆಟ್ ಅಷ್ಟೇ ಮೇಜರ್ ಡಿಫರೆನ್ಸ್ ಏನು ಇಲ್ಲ ನಮಗೆ ಈ ಎರಡು ಫೋನ್ಗಳಲ್ಲೂ ಸಹ ಟೈಟೇನಿಯಂ ಫ್ರೇಮ್ ಸಿಗತಾ ಇದೆ ಐಫೋನ್ ಅಲ್ಲಿ ಗ್ರೇಡ್ ಫೈವ್ ಟೈಟೇನಿಯಂ ಅಂತೆ ಸೋ ಇದರಲ್ಲಿ ಯಾವ ಗ್ರೇಡ್ ಅಂತ ಕೊಟ್ಟಿಲ್ಲ ಮೋಸ್ಟ್ಲಿ ಗ್ರೇಡ್ ತ್ರೀ ನೋ ಅಥವಾ ಗೊತ್ತಿಲ್ಲ ಗ್ರೇಡ್ ಫೈವ್ ಹಾಕಿದ್ರು ಹಾಕಿರಬಹುದೇನೋ ಆಯ್ತಾ ಈ ಎರಡು ಫೋನ್ಲ್ಲಿ ಫ್ರಂಟ್ ಅಲ್ಲಿ ನಮಗೆ ಸಿರಾಮಿಕ್ ಶೀಲ್ಡ್ ಟು ಗ್ಲಾಸ್ ಸಿಕ್ತಾ ಇದೆ.

ಎರಡು ಕೂಡ ಕಾರ್ನಿಂಗ್ ಅವರದೆ ಎರಡು ಕೂಡ ತುಂಬಾ ಸ್ಟ್ರಾಂಗ್ ಆಗಿರುವಂತ ಗ್ಲಾಸ್ ಇನ್ನು ಹಿಂಗಡೆಗೆ ಬಂತು ಅಂತ ಅಂದ್ರೆ ನಮಗೆ ಈ ಒಂದು s 25 ಎಡ್ಜಸ್ ಅಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಡಕ್ಷನ್ ಇದ್ರೆ ಈ ಕಡೆ ಐಫೋನ್ಎಲ್ಲಿ ಸಿರಾಮಿಕ್ ಶೀಲ್ಡ್ ಒನ್ ಹೋದ ವರ್ಷದ್ದು ಸಿರಾಮಿಕ್ ಶೀಲ್ಡ್ ಫ್ರಂಟ್ ಅಲ್ಲಿ ಸಿರಾಮಿಕ್ ಶೀಲ್ಡ್ ಹಿನ್ನಗಡೆ ಬರಿ ಸಿರಾಮಿಕ್ ಶೀಲ್ಡ್ ಎರಡು ಕೂಡ ತುಂಬಾ ಸ್ಟ್ರಾಂಗೆಸ್ಟ್ ಗ್ಲಾಸ್ ಅಂತ ಅನ್ನಬಹುದು ಮತ್ತು ಈ ಎರಡರಲ್ಲೂ ಕೂಡ ನಮಗೆ ಐಪಿ ರೇಟಿಂಗ್ ಇದೆ ಐಪಿ 68 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ನನಗೆ ಪರ್ಸನಲಿ ನೋಡೋದಕ್ಕೆ ಈ ಐಫೋನ್ ಏರ್ ನ ಲುಕ್ ಸ್ವಲ್ಪ ಚೆನ್ನಾಗಿದೆ ಅಂತ ಅನ್ನಿಸ್ತು ಇದು ನಾರ್ಮಲ್ ಫೋನ್ ರೀತಿ ಅನ್ಸುತ್ತೆ ಹಿಂದಗಡೆಯಿಂದ ಏನು ಡಿಫರೆನ್ಸ್ ಗೊತ್ತಾಗಲ್ಲ ಆಯ್ತಾ ಸೇಮ್ ಮೋಸ್ಟ್ ಆಫ್ ದಸ್ಸ ಫೋನ್ಗಳದು ಡಿಸೈನ್ ಇದೇ ರೀತಿ ಇರುತ್ತೆ ಇದು ಕೂಡ ಹಂಗೆ ಇದೆ ಫ್ರಂಟ್ ಇಂದ ಏನು ಡಿಫರೆನ್ಸ್ ಗೊತ್ತಾಗಲ್ಲ ಎರಡರಲ್ಲೂ ಫ್ರಂಟ್ ಇಂದ ಡಿಫರೆನ್ಸ್ ಗೊತ್ತಾಗಲ್ಲ ಬಟ್ ಸ್ಟಿಲ್ ನನಗೆ ಇನ್ ಹ್ಯಾಂಡ್ ಫೀಲ್ ಲುಕ್ ಪ್ರತಿಯೊಂದು ಕೂಡ ಐಫೋನ್ಎ ಇಂದು ಇಷ್ಟ ಆಯ್ತು. ಇದು ಓಕೆ ಅಂತೀನಿ ಆಯ್ತಾ ಎರಡು ಕೂಡ ತುಂಬಾ ಲೈಟ್ ಇದೆ ತುಂಬಾ ಥಿನ್ ಆಗಿದೆ ಯೂನಿಕ್ ಆಗಿದೆ ಆಯ್ತಾ ಸೋ ಸಕ್ಕತ್ ಲೈಟ್ ಜೇಬಲ್ ಇಟ್ಕೊಂಡ್ರೆ ಫೋನ್ ಇದೆಯಾ ಇಲ್ವಾ ಅಂತ ಅನ್ನಿಸಬಿಡುತ್ತೆ ನಾನು ಸಜೆಸ್ಟ್ ಮಾಡೋದಾದ್ರೆ ನೀವು ಈ ಫೋನ್ ತಗೊಂಡ್ರೆ ಎರಡನ್ನು ತಗೊಂಡ್ರೆ ವಿತೌಟ್ ಬ್ಯಾಕ್ ಕವರ್ ಯೂಸ್ ಮಾಡಬೇಕು ಬ್ಯಾಕ್ ಕವರ್ ಹಾಕೊಂಡು ನೀವೇನಾದ್ರೂ ಇದನ್ನ ಯೂಸ್ ಮಾಡಿದ್ರೆ ಇದರ ಪರ್ಪಸ್ ಆಳಾಗಿ ಹೋಗ್ಬಿಡುತ್ತೆ ಆಯ್ತಾ ಈ ತಿನ್ ಆಗಿರುವಂತ ಫೋನ್ ತಗೊಂಡು ಉಪಯೋಗ ಏನಾಯ್ತು ನೀವು ಬ್ಯಾಕ್ ಕವರ್ ಹಾಕೊಂಡು ಯೂಸ್ ಮಾಡೋದಾದ್ರೆ ತಗೋತಾ ಇದ್ರೆ ವಿತೌಟ್ ಬ್ಯಾಕ್ ಕವರ್ ಯೂಸ್ ಮಾಡಬೇಕು ಕೆಳಗೆ ಬಿದ್ರೆ ಬಿಟ್ಟಾಗ ಗುರು ಬೇಜಾನ್ ದುಡ್ಡ ಇದೆ ಒಂದು ಲಕ್ಷ ಜನ ಇದು ಹೋದ್ರೆ ಇನ್ನೊಂದು ತಗತೀನಿ ಅನ್ನೋತರ ಇದ್ದವರು ಮಾತ್ರ ತಗೋಬೇಕು ನೀವು ಆಯ್ತಾ ಎರಡುವೇ ಬಟ್ ಸ್ಟಿಲ್ ಸ್ಟ್ರಾಂಗ್ ಆಗಿದೆ ಆಯ್ತಾ ತುಂಬಾ ಜನ ಇದರದು ಬೆಂಡ್ ಟೆಸ್ಟ್ ಎಲ್ಲ ಮಾಡಿದಾರೆ ಹಿಂಗೆ ಫುಲ್ ಬೆಂಡ್ ಮಾಡದೆ ಟೆಸ್ಟ್ ಮಾಡಿದ್ದಾರೆ ಸೋ ನೀವು ಜೇಬಲ್ ಇಟ್ಕೊಂಡು ಮಿಸ್ ಆಗಿ ಹಿಂದಗಡೆ ಜೇಬಲ್ ಇಟ್ಕೊಂಡು ಕೂತ್ಕೊಂಡ್ರು ಏನಾಗಲ್ಲ ತಲೆ ಕೆಡಿಸ್ಕೊಂಬಿಡಿ ತುಂಬಾ ಸ್ಟ್ರಾಂಗೆಸ್ಟ್ ಫ್ರೇಮ್ ಇದರಲ್ಲಿದೆ ಎರಡು ಕೂಡ ತುಂಬಾ ಈಸಿಯಾಗಿ ಬೆಂಡ್ ಆಗಲ್ಲ ಆಯ್ತಾ ಸೋ ಸ್ಟ್ರಾಂಗೆಸ್ಟ್ ಫೋನ್ಗಳು ಈ ಎರಡು ಫೋನ್ಗಳ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಸೂಪರ್ ಅಂತೀನಿ ಆಗ್ಲೇ ಹೇಳಿದಂಗೆ ನಾನು ಲುಕ್ ಅನ್ನ ಈ ಐಫೋನ್ ಏರಿಯ ಗೆ ಕೊಡ್ತೀನಿ.

ಇನ್ನು ಡಿಸ್ಪ್ಲೇಗೆ ಬಂತು ಅಂತ ಅಂದ್ರೆ ನಮಗೆ ಈ ಎರಡರಲ್ಲೂ ಕೂಡ ಅಮೋಲೆಡ್ ಡಿಸ್ಪ್ಲೇ ಇದೆ. ಸೊ ಅಮೋಲೆಡ್ ಎರಡುವೇ ಎರಡು ಓಲೆಡ್ ಡಿಸ್ಪ್ಲೇನೆಸ್ Samsung ಅವರ ಅಮೋಲೆಡ್ ಸೂಪರ್ ಅಮೋಲೆಟ್ ಡಿಸ್ಪ್ಲೇ ಅಂತ ಅಂದ್ರೆ Apple ನವರು ಓಲ್ೆಡ್ ಡಿಸ್ಪ್ಲೇ ಅಂತ ಕರೀತೀರಿ ಎರಡು ಕೂಡ ತುಂಬಾ ಒಳ್ಳೆಯ ಡಿಸ್ಪ್ಲೇಗಳೇ. ಎರಡು ಕೂಡ ಕ್ವಾಡ್ ಎಚ್ಡಿ ಪ್ಲಸ್ ರೆಸೋಲ್ಯೂಷನ್ ಹೊಂದಿರುವಂತ ಡಿಸ್ಪ್ಲೇಗಳು. ಈ ಒಂದು Samsung S25 ಎಡ್ಜ್ ಅಲ್ಲಿ ಇರುವಂತ ಡಿಸ್ಪ್ಲೇ ದು ಪಿಕ್ಸೆಲ್ ಡೆನ್ಸಿಟಿ ಸ್ವಲ್ಪ ಜಾಸ್ತಿ ಇದೆ ಆಯ್ತಾ ರೆಸೊಲ್ಯೂಷನ್ ಸ್ವಲ್ಪ ಜಾಸ್ತಿ ಇರೋದ್ರಿಂದ ಪಿಕ್ಸೆಲ್ ಡೆನ್ಸಿಟಿ ಕೂಡ ಸ್ವಲ್ಪ ಜಾಸ್ತಿ ಇದೆ. ಸೊ ಈವನ್ ಇದ್ರಲ್ಲೂ ಕೂಡ ಅಷ್ಟೇ ಸ್ವಲ್ಪ ಕಂಪ್ಯಾರಿಟಿವ್ಲಿ ಕಡಿಮೆ ಆಯ್ತಾ ಎರಡು ಕೂಡ ಎಲ್ಟಿಪಿಓ ಡಿಸ್ಪ್ಲೇ ಗಳು ಎರಡು ಕೂಡ 120 ಹರ್ಟ್ಸ್ ನ ರಿಫ್ರೆಶ್ ರೇಟ್ ಅನ್ನ ಹೊಂದಿರುವಂತ ಡಿಸ್ಪ್ಲೇಗಳು ಆನ್ ಪೇಪರ್ ಈ ಎರಡು ಫೋನ್ ಗಳ ಬ್ರೈಟ್ನೆಸ್ ನಾವು ಚೆಕ್ ಮಾಡಿದಾಗ Apple ನಲ್ಲಿ ನಮಗೆ 3000 ನೆಟ್ಸ್ನ ಪೀಕ್ ಬ್ರೈಟ್ನೆಸ್ ಇದ್ರೆ Samsung ಅಲ್ಲಿ 2600 ನಿಟ್ಸ್ನ ಪೀಕ್ ಬ್ರೈಟ್ನೆಸ್ ಅಂತ ಹೇಳ್ತಾ ಇದ್ದಾರೆ ಕನ್ಫರ್ಮೇಷನ್ ಇಲ್ಲ ಆಯ್ತಾ ಒಟ್ಟನಲ್ಲಿ ನಾವು ಬಿಸಲಿಕ್ಕೆ ತಗೊಂಡು ಹೋದಾಗ ನಮಗೆ ಈಸ್ಸ ಅಲ್ಲಿ ಇರುವಂತ ಡಿಸ್ಪ್ಲೇ ಸ್ವಲ್ಪ ಜಾಸ್ತಿ ಬ್ರೈಟ್ ಆಗಿದೆಯಾ ಅಂತ ಅನ್ನಿಸ್ತು ಏನಕ್ಕೆ ಅಂತ ಅಂದ್ರೆ ಮೋಸ್ಟ್ಲಿ ನನಗೆ ಅನ್ಸಿದ್ದು ಈ ಐಫೋನ್ ಏರ್ ಅಲ್ಲಿ ನಮಗೆ ಆಂಟಿ ರಿಫ್ಲೆಕ್ಟಿವ್ ಕೋಟಿಂಗ್ ಇದೆ ಆಯ್ತಾ ಸೋ ಅದರಿಂದ ಬ್ರೈಟ್ನೆಸ್ ಸ್ವಲ್ಪ ಕಡಿಮೆ ಫೀಲ್ ಆಗಬಹುದು ನಮಗೆ ಆಯ್ತಾ ಸ್ವಲ್ಪ ಒಂದು ಲೇಯರ್ ನ ಡೌನ್ ಮಾಡುತ್ತೆ ಆಂಟಿ ರಿಫ್ಲೆಕ್ಟಿವ್ ಕೋಟಿಂಗ್ ಸೋ ಈ ಒಂದು S2 ಎಡ್ಜ್ ಅಲ್ಲಿ ಯಾವುದೇ ಆಂಟಿ ರಿಫ್ಲೆಕ್ಟಿವ್ ಕೋಟಿಂಗ್ ಇಲ್ಲ ಕೊಡಬೇಕಾಗಿತ್ತು ನನಗೆ ಅನಿಸದಂಗೆ ಆಯ್ತ ಫ್ಲಾಗ್ಶಿಪ್ ಲೆವೆಲ್ನ ಫೀಚರ್ ಅದು S2 ಅಲ್ಟ್ರಾ S2 ಅಲ್ಟ್ರಾ ಅದರಲ್ಲ ಆಂಟಿ ರಿಫ್ಲೆಕ್ಟಿವ್ ಕೋಟಿಂಗ್ ಇದೆ. ಹಿಂದಗಡೆ ಏನಾದರು ಹಾರ್ಶ್ ಲೈಟ್ ಇದ್ರೂ ಸಹ ನಮಗೆ ಚೆನ್ನಾಗಿ ಡಿಸ್ಪ್ಲೇ ಕಾಣುತ್ತೆ. ಒಟ್ಟಿನಲ್ಲಿ ಈ ಸಲ Apple ನವರು ಈ ಫೋನ್ಗೂ ಸಹ ಆಂಟಿ ರಿಫೆಲೆಕ್ಟಿವ್ ಕೋಟಿಂಗ್ ಅನ್ನ ಕೊಟ್ಟಿದ್ದಾರೆ. ಅದು ನನಗೆ ತುಂಬಾ ಇಂಪ್ರೆಸ್ ಮಾಡ್ತು. ಒಟ್ಟಿನಲ್ಲಿ ಡಿಸ್ಪ್ಲೇ ಈ ಎರಡು ಫೋನ್ ಗಳದು ಕೂಡ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು. ಇನ್ನು ರಾಮ್ ಮತ್ತೆ ಸ್ಟೋರೇಜ್ ಗೆ ಬಂತು ಅಂದ್ರೆ ನನಗೆ ಅನ್ನಿಸಿದಂಗೆ ಇದು ಮ್ಯಾಟರ್ ಆಗಲ್ಲ. ಯಾವ ಸ್ಟೋರೇಜ್ ಟೈಪ್ ರಾಮ್ ಟೈಪ್ ಇದೆ ಅದು ಮ್ಯಾಟರ್ ಆಗುತ್ತೆ ಆಯ್ತಾ.

Samsung ಅಲ್ಲಿ LPDR 5X rಾಮ್ ಇದ್ರೆ ಇದರಲ್ಲೂ ಕೂಡ ಐಫೋನ್ ಅಲ್ಲೂ ಕೂಡ LPDRಆ 5X ram ಇದೆ. ಸ್ಟೋರೇಜ್ ಟೈಪ್ ಡಿಫರೆನ್ಸ್ ಇದೆ Samsung ಅಲ್ಲಿ UFS 4.0 ಸ್ಟೋರೇಜ್ ಇದ್ರೆ ಈ ಒಂದು ಐಫೋನ್ ಅಲ್ಲಿ ನಮಗೆಎನ್vಿಎ ಸ್ಟೋರೇಜ್ ಇದೆ ಎರಡು ಕೂಡ ತುಂಬಾ ಫಾಸ್ಟ್ ಆಗಿ ರೇಡ್ ರೈಟ್ ಆಗುತ್ತೆ. ಸೊ ತಲೆ ಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಎರಡು ಫೋನ್ಗಳಲ್ಲೂ ಕೂಡ ತುಂಬಾ ಪವರ್ಫುಲ್ ಆಗಿರುವಂತ ಪ್ರೊಸೆಸರ್ ನ ಕೊಟ್ಟಿದ್ದಾರೆ. Samsung Galaxy S25 ಎಡ್ಜ್ ಅಲ್ಲಿ ನಮಗೆ ಸ್ನಾಪ್ಡ್ರಾಗನ್ 8ಎ ಪ್ರೊಸೆಸರ್ ಇದ್ರೆ ಒನ್ ಆಫ್ ದ ಸ್ಟ್ರಾಂಗೆಸ್ಟ್ snaಾಪ್ಡ್ರಾಗನ್ ಪ್ರೊಸೆಸರ್ ಈ ಕಡೆ ಐಫೋ ಅಲ್ಲಿ ಒನ್ ಆಫ್ ದ ಮೋಸ್ಟ್ ಪವರ್ಫುಲ್ Apple ಅವರದು ಬಯೋನಿಕ್ ಪ್ರೊಸೆಸರ್ ಬಯೋನಿ A19 Pro ಪ್ರೊಸೆಸರ್ ಆಯ್ತ ಎರಡು ಕೂಡ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಗಳು ಈಕ್ವಲಿ ಪವರ್ಫುಲ್ ಆಗಿದೆ ಒಂದು ಪವರ್ ಜಾಸ್ತಿದೆ ಇನ್ನೊಂದು ಜಾಸ್ತಿ ಅಂತ ಅನ್ನಲ್ಲ ಆನ್ ಪೇಪರ್ ಹೌದು 8 ಎಲೈಟ್ ಆನ್ ಪೇಪರ್ ಬೆಂಚ್ ಮಾರ್ಕ್ ಅಲ್ಲಿ ಸ್ವಲ್ಪ ಜಾಸ್ತಿ ಕೊಡಬಹುದು ಸಿಂಗಲ್ ಕೋರ್ ಪರ್ಫಾರ್ಮೆನ್ಸ್ ಯಾವಾಗ್ಲೂ ಈ Apple ನಲ್ಲಿ ಚೆನ್ನಾಗಿ ಬಂದ್ರೆ ಮಲ್ಟಿ ಕೋರ್ ಪರ್ಫಾರ್ಮೆನ್ಸ್ ಆಬ್ವಿಯಸ್ಲಿ ನಮಗೆ ಈ ಸ್ನಾಪ್ಡ್ರಾಗನ್ ಅಲ್ಲಿ ಚೆನ್ನಾಗಿ ಬರುತ್ತೆ ಮತ್ತು ಜಿಪಿಯು ಕೂಡ ಅಷ್ಟೇ ಜಿಪಿಯು ನಮಗೆ ಸ್ನಾಪ್ಡ್ರಾಗನ್ ಅಲ್ಲಿ ಪರ್ಫಾರ್ಮೆನ್ಸ್ ಆಬ್ಿಯಸ್ಲಿ ಚೆನ್ನಾಗಿ ಬರುತ್ತೆ ಇದಕ್ಕೆ ಕಂಪೇರ್ ಮಾಡ್ಕೊಂಡ್ರೆ ಸ್ಕೋರ್ನೆಲ್ಲ ನಾವು ಕಂಪೇರ್ ಮಾಡೋದಕ್ಕೆ ಹೋದ್ರೆ ಎರಡನ್ನು ತೋರಿಸ್ ಅಂತದ್ದು ಸ್ಕೋರ್ ತೋರಿಸ್ತಾ ಅಂತದ್ದು ಸ್ಕೋರ್ ಕಂಪೇರ್ ಮಾಡೋದು ಕಷ್ಟ ಒಟ್ಟನಲ್ಲಿ ನಿಮಗೆ ಲೀಗ್ ಬೆಂಚ್ನ್ನ ತೋರಿಸ್ತಾ ಇದೀನಿ ಸೋ ಅದು ನೋಡ್ಕೊಂಡು ನೀವು ಡಿಸೈಡ್ ಮಾಡ್ಕೊಬಹುದು ಇದರ ಜೊತೆಗೆ ನಾವು ಪ್ರಾಕ್ಟಿಕಲಿ ಗೇಮಿಂಗ್ ಅನ್ನ ಟೆಸ್ಟ್ ಮಾಡಿದಾಗ ಪರ್ಸನಲಿ ನನಗೆ ಅನ್ಸಿದ್ದು ಏನಪ್ಪ ಅಂತ ಅಂದ್ರೆ ಐಫೋನ್ ಅಲ್ಲಿ ಈ ಗೇಮಿಂಗ್ ಎಕ್ಸ್ಪೀರಿಯನ್ಸ್ ನೆಕ್ಸ್ಟ್ ಲೆವೆಲ್ ಇರುತ್ತೆ ಆಯ್ತಾ ಸೋ ನಾವು ಬಿಜಿಎಐ ಮಲ್ಟಿಪಲ್ ಗೇಮ್ಸ್ ಗಳನ್ನ ಚೆಕ್ ಮಾಡಿದಾಗ ಆಪ್ಟಿಮೈಸೇಶನ್ ಈ ಐಫೋನ್ ಅಲ್ಲಿ ತುಂಬಾ ಚೆನ್ನಾಗಿ ಆಗಿರುತ್ತೆ ಕ್ವಾಲಿಟಿ ವಿಶುವಲ್ ಕ್ವಾಲಿಟಿ ಐಫೋನ್ ಅಲ್ಲಿ ಬರೋ ರೀತಿ ಆಂಡ್ರಾಯ್ಡ್ ಫೋನ್ಗಳಲ್ಲಿ ಬರಲ್ಲ ನನಗೆ ಸೋ ಅದು ನನಗೆ ಹೆವಿ ಇಂಪ್ರೆಸ್ ಮಾಡ್ತಾ ಐಫೋನ್ ಗೇಮರ್ಸ್ ಗಳಿಗೆ ಐಫೋನ್ ಸೂಪರ್ ಟಾಪ್ ನಾಚ್ ಆಯ್ತಾ ಒಂದೇನಪ್ಪಾ ಅಂದ್ರೆ ಇದು ತುಂಬಾ ಸ್ವಲ್ಪ ತಿನ್ ಆಗಿರೋದ್ರಿಂದ ಹೀಟ್ ಡಿಸಿಪೇಶನ್ ಆಗುವಂತದ್ದು ಸ್ವಲ್ಪ ಕಡಿಮೆ ಹೀಟ್ ಫೀಲ್ ಆಗಬಹುದು ಎರಡು ಫೋನ್ಗಳು ಕೂಡ ಸ್ವಲ್ಪ ಹೀಟ್ ಫೀಲ್ ಆಗಬಹುದು.

ನಾವು ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಈ ಬ್ಯಾಟರಿ ಡ್ರೈನ್ ಟೆಂಪರೇಚರ್ ವೇರಿಯೇಶನ್ ಕೂಡ ಚೆಕ್ ಮಾಡಿದ್ವು ಆಕ್ಚುಲಿ ಬ್ಯಾಟರಿ ಡ್ರೈನ್ ಎರಡು ಕಿತ್ಕೊಂಡು ಆಗ್ತಾರೆ ಏನಂದ್ರೆ ಆಬ್ವಿಯಸ್ಲಿ ಬ್ಯಾಟರಿ ಸಣ್ಣದಾಗಿದೆ ಸೋ ತುಂಬಾ ಜಾಸ್ತಿ ಬ್ಯಾಟರಿ ಡ್ರೈನ್ ಅಂತೂ ಆಯ್ತು ಆಯ್ತಾ ಸೋ ನಾವು ಈ s2 ಎಡ್ಜ್ ಅಲ್ಲಿ ಬ್ಯಾಟರಿ ಡ್ರೈನ್ ಟೆಸ್ಟ್ ಮಾಡಿದಾಗ ಸುಮಾರು ಒಂದು 7% ಬ್ಯಾಟರಿ ಡ್ರೈನ್ ಆಯ್ತು ಆಕ್ಚುಲಿ ನಾರ್ಮಲ್ 7% ಇಷ್ಟು ತಿನ್ನಾಗಿದ್ರೂ ಬರಿ 7% ಆಗಿರೋದು ಆಶ್ಚರ್ಯ ಆಯ್ತು ನನಗೆ. ಈ ಕಡೆ ಐಫೋನ್ಎ ಅಲ್ಲಿ ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಾಗ ಇದು ಕೂಡ ಆಲ್ಮೋಸ್ಟ್ ಒಂದು ಆರು 7% ಬ್ಯಾಟರಿ ಡ್ರೈನ್ ಆಯ್ತು. ಬಟ್ ಟೆಂಪರೇಚರ್ ವೇರಿಯೇಷನ್ ಎರಡು ಕೂಡ ಈ Samsung S25 ಎಡ್ಜ್ 48 ಡಿಗ್ರಿ ಸೆಲ್ಸಿಯಸ್ ತನಕ ಹೋದ್ರೆ ಈ ಐಫೋನ್ 49 ಡಿಗ್ರಿ ಸೆಲ್ಸಿಯಸ್ ತನಕ ಹೋಯ್ತು ಸ್ವಲ್ಪ ಬಿಸಿ ಫೀಲ್ ಆಗುತ್ತೆ. ಹೆವಿ ಓವರ್ ಬಿಸಿ ಆಗಲ್ಲ ಒಂದು ಲೆವೆಲ್ ಗೆ ಬಿಸಿ ಆಗುತ್ತೆ. ಒಟ್ಟನಲ್ಲಿ ಗೇಮಿಂಗ್ ಅಲ್ಲಿ ನಂಗೆ ಅನಿಸದಂಗೆ ಆಬ್ವಿಯಸ್ಲಿ ಐಫೋನ್ ಬೆಟರ್ ಫೀಲ್ ಕೊಡುತ್ತೆ ಮೋಸ್ಟ್ ಆಪ್ಟಿಮೈಸೇಷನ್ ಚೆನ್ನಾಗಿ ಆಗಿರುತ್ತೆ ಆಯ್ತಾ ಸೋ ಈ ಒಂದು ಕಾರಣದಿಂದ ಇನ್ನು ಕ್ಯಾಮೆರಾ ಕಂಪ್ಯಾರಿಸನ್ ನಾವು ಮಾಡಿದಾಗ ನನಗೆ ಆಶ್ಚರ್ಯ ಆಯ್ತು ಆಯ್ತಾ ಒಂದೊಂದು ಒಂದೊಂದರಲ್ಲಿ ಚೆನ್ನಾಗಿದೆ ನಮಗೆ ಈ ಐಫೋ ನಲ್ಲಿ ಸಿಂಗಲ್ ಕ್ಯಾಮೆರಾ ಸಿಗತಾ ಇದೆ 48ಪ ಸಿಂಗಲ್ ಕ್ಯಾಮೆರಾ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಈ ಕಡೆ ನಮಗೆಸ್ಸ ಅಲ್ಲಿ ಎರಡು ಕ್ಯಾಮೆರಾ ಸಿಗತಾ ಇದೆ 200ಎಪ ಮೈನ್ ಸೆನ್ಸಾರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತೆ ಇನ್ನೊಂದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಬರಿ 12 MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನ ಕೊಟ್ಟಿದ್ದಾರೆ. ಸೆಲ್ಫಿ ಕ್ಯಾಮೆರಾ ನಮಗೆ Samsung ಅಲ್ಲಿ ಬರಿ 12 MP ಇದ್ರೆ ಐಫೋ ಅಲ್ಲಿ ಸೆಂಟರ್ ಸ್ಟೇಜ್ 18 MP ಕ್ಯಾಮೆರಾ ಇದೆ ಅದಕ್ಕೆ ಆಮೇಲೆ ಬರ್ತೀನಿ. ರೇರ್ ಕ್ಯಾಮೆರಾ ಫಸ್ಟ್ ಕಂಪೇರ್ ಮಾಡೋಣ. ಮೈನ್ ಸೆನ್ಸಾರ್ ನ ಕಂಪೇರ್ ಮಾಡ್ತೀನಿ ನಾನು. ಮೈನ್ ಸೆನ್ಸಾರ್ ಎರಡು ಕೂಡ ತುಂಬಾ ಚೆನ್ನಾಗಿದೆ. ಆದರೆ ನನಗೆ ಲೋ ಲೈಟ್ ಪರ್ಫಾರ್ಮೆನ್ಸ್ ಈ ಒಂದು ರೇರ್ ಕ್ಯಾಮೆರಾದಲ್ಲಿ ಐಫೋನ್ ಕ್ರೇಜಿ ಅಂತ ಅನ್ನೋದು ಸ್ವಲ್ಪ ಓವರ್ ಸ್ಯಾಚುರೇಟ್ ಮಾಡುತ್ತೆ. ಬಟ್ ಓವರಾಲ್ ಫೈನಲ್ ಔಟ್ಪುಟ್ ನನಗೆ ಐಫೋನ್ ಅಲ್ಲಿ ಚೆನ್ನಾಗಿದೆ ಅನ್ನಿಸ್ತು ನಮ್ದು ಬಗಲಗುಂಟೆ ಜಾತ್ರೆದು ಕೆಲವೊಂದು ಶಾರ್ಟ್ಸ್ ಗಳ ನಿಮಗೆ ತೋರಿಸ್ತಾ ಇದೀನಿ ನನಗೆ ಪರ್ಸನಲಿ ಐಫೋನ್ ನಲ್ಲಿ ಬರ್ತಾ ಇರುವಂತ ಔಟ್ಪುಟ್ ಸ್ವಲ್ಪ ಚೆನ್ನಾಗಿದೆ ಅನ್ನಿಸ್ತು ಕಲರ್ಸ್ ಎಲ್ಲ ಪಾಪ್ ಆಗ್ತಾ ಇದೆ ಬ್ಯಾಲೆನ್ಸ್ಡ್ ಆಗಿದೆ.

ಕೆಲವೊಂದು ಟೈಮ್ ಹೌದು ಸ್ವಲ್ಪ ಗ್ಲೇರ್ ಬರುತ್ತೆ ಈ ಐಫೋನ್ ಅಲ್ಲಿ ಬಟ್ ಓವರಾಲ್ ಔಟ್ಪುಟ್ ನನಗೆ ಮಚ್ ಬೆಟರ್ ಅನ್ನಿಸ್ತು ಆಯ್ತಾ ಸೋ ಒಂದು ಕ್ಲಾರಿಟಿ ಆಗಿರಬಹುದು ಈವನ್ ಡೇ ಲೈಟ್ ಅಲ್ಲಿ ಅಷ್ಟು ಡಿಫರೆನ್ಸ್ ಗೊತ್ತಾಗಲ್ಲ ಎರಡರಲ್ಲವೇ ಡೇ ಲೈಟ್ ಅಲ್ಲಿ ಏನು ಅಷ್ಟು ಗೊತ್ತಾಗಲ್ಲ ಬಟ್ ಲೋ ಲೈಟ್ ಪರ್ಫಾರ್ಮೆನ್ಸ್ ಐಫೋ ಅಲ್ಲಿ ಕ್ರೇಜಿ ಅನ್ನೋಸ್ತು Samsung ಕೂಡ ಚೆನ್ನಾಗಿದೆ ತುಂಬಾ ನ್ಯಾಚುರಲ್ ಆಗಿ ತೆಗೆಯುತ್ತೆ ತುಂಬಾ ಜನಕ್ಕೆ ಏನ್ ಗುರು ಹಿಂಗೆ ಬರುತ್ತೆ ಅಂತ ಅನ್ನಿಸಬಹುದು ಬಟ್ ತುಂಬಾ ನ್ಯಾಚುರಲ್ ಔಟ್ಪುಟ್ ನಮಗೆ ಈಸ್ Samsung S25 ಎಡ್ಜ್ ಅಲ್ಲಿ ಬರುತ್ತೆ ಕ್ಲಾರಿಟಿ ಚೆನ್ನಾಗಿದೆ ಆಯ್ತ ಎರಡು ಕೂಡ ಚೆನ್ನಾಗಿದೆ ಬಟ್ ಮೋಸ್ಟ್ ಆಫ್ ದ ಜನಕ್ಕೆ ಒಂದು ಐಫೋನ್ ಅಲ್ಲಿ ಬರುವಂತ ಔಟ್ಪುಟ್ ಇಷ್ಟ ಆಗುತ್ತೆ ಅದನ್ನ ನೋಡ್ಕೊಂಡು ನಾನು ಮಾಡ್ತಾ ಇದೀನಿ ಇನ್ನೊಂದು ನಮಗೆ ಈ ಫೋನ್ ಅಲ್ಲಿ ಆಗಲೇ ಹೇಳಿದಂಗೆ 12 ದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮ ಇದೆ ಆ ರೀತಿ ಯಾವುದೇ ವೈಡ್ ಆಂಗಲ್ ಕ್ಯಾಮೆರಾ ಇದರಲ್ಲಿ ಇಲ್ಲ ಅದಂದು ಪ್ಲಸ್ ಪಾಯಿಂಟ್ ನಮಗೆ ತುಂಬಾ ವೈಡ್ ಆಗಿದೆ ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಅನ್ನಿಸ್ತು ಆ ಸ್ಯಾಂಪಲ್ ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂತ ಅಂದ್ರೆ ಈ ಒಂದು ಐಫೋನ್ ಲ್ಲಿ ಇರುವಂತ ಸೆಂಟರ್ ಸ್ಟೇಜ್ ಕ್ಯಾಮೆರಾ ವೈಡ್ ಆಗಿದೆ ಆಯ್ತಾ ಹೆವಿ ಅಂದ್ರೆ ಹೆವಿ ವೈಡ್ ಆಗಿದೆ 18ಎಪ ವೈಡ್ ಆಗಿದೆ ಲೋ ಲೈಟ್ ಅಲ್ಲೇ ಸ್ವಲ್ಪ ಸ್ಟ್ರಗಲ್ ಮಾಡುತ್ತೆ ಅನ್ನಿಸ್ತು ಈ ಒಂದು ಸೆಲ್ಫಿ ಕ್ಯಾಮೆರಾ ಆಯ್ತಾ ಸೋ ಬಟ್ ಇದರಲ್ಲಿ ಇರುವಂತ 12ಎಪ ಕ್ಯಾಮೆರಾ ಮಚ್ ಬೆಟರ್ ಅನ್ನಿಸ್ತು ಆಯ್ತಾ ಲೋ ಲೈಟ್ ಅಲ್ಲೂ ಕೂಡ ಒಂದು ಒಳ್ಳೆ ಔಟ್ಪುಟ್ ಬರುತ್ತೆ ಅನ್ನಿಸ್ತು ಸೋ ಸೊ ಡಿಫರೆಂಟ್ ಒಂದೊಂದು ಲೈಟಿಂಗ್ ಕಂಡೆ ಒಂದೊಂದು ಸರಿ ಒಂದೊಂದು ಪರ್ಫಾರ್ಮ್ ಮಾಡುತ್ತೆ ಅಂತ ಬಟ್ ಐಫೋನ್ ಅಲ್ಲಿ ಇರುವಂತ ಕ್ಯಾಮೆರಾ ಹೆವಿ ವೈಡ್ ಆಗಿದೆ ಕ್ಲಾರಿಟಿ ಒಂದು ಸಕತ್ತಾಗಿದೆ ಸಕತ್ತಾಗಿದೆ ಬಟ್ ಲೋ ರೇಟ್ ಅಲ್ಲಿ ಕಷ್ಟ ಪಡುತ್ತೆ ಹೆವಿ ವೈಡ್ ಆಗಿದೆ ಅದು ನನಗೆ ಇಂಪ್ರೆಸ್ ಮಾಡಿದ್ದು ಬ್ಲಾಗರ್ಸ್ ಗಳಿಗೆ ಹೆವಿ ಯೂಸ್ ಆಗುತ್ತೆ ನನಗೆ ಅನಿಸಿದಂಗೆ ಈ ಸೆಂಟರ್ ಸ್ಟೇಜ್ ಕ್ಯಾಮೆರಾ ನಿಮಗೆ ಲಾಸ್ಟ್ ಟೈಮ್ ಅನ್ಬಾಕ್ಸ್ ಮಾಡಿದಾಗಲೂ ಹೇಳಿದ್ದೆ ಲಿಟ್ರಲಿ ಹಿಂಗೆ ಪೋರ್ಟ್ರೇಟ್ ಇಟ್ಕೊಂಡುಬಿಟ್ಟು ನೀವು ಲ್ಯಾಂಡ್ಸ್ಕೇಪ್ ಅಲ್ಲಿ ವಿಡಿಯೋ ರೆಕಾರ್ಡ್ ಮಾಡ್ಕೊಬಹುದು ಹಿಂಗೆ ಇಟ್ಕೊಂಡು ಲ್ಯಾಂಡ್ಸ್ಕೇಪ್ ಅಲ್ಲಿ ವಿಡಿಯೋ ರೆಕಾರ್ಡ್ ಮಾಡಬಹುದು ಸೋ ಆ ಒಂದು ಫೀಚರ್ ಬ್ಲಾಗರ್ಸ್ ಗಳಿಗೆಲ್ಲ ತುಂಬಾ ಹೆವಿ ಯೂಸ್ ಆಗುತ್ತೆ ಬಟ್ ಈ ಲೆವೆಲ್ ವೈಡ್ ಅನ್ನ ಯಪ್ಪ ಬೇರೆ ಯಾವ ಫೋನ್ಲ್ಲೂ ಕೂಡ ನೋಡಿಲ್ಲ ನಾನು ಈ ಲೆವೆಲ್ ವೈಡ್ ಯಪ್ಪ ಕ್ರೇಜಿ ವೈಡ್ ಆಗಿ ಬರುತ್ತೆ ಮಾತ್ರ ಶಾಟ್ಸ್ ಇದರಲ್ಲಿ ನಮಗೆ ಅಷ್ಟೊಂದು ವೈಡ್ ಆಗಿದೆ ಸೆಲ್ಫಿ ಕ್ಯಾಮೆರಾ ಬಟ್ ಅಷ್ಟೊಂದು ವೈಡ್ ಅಂತ ಅನ್ನಲ್ಲ ಒಟ್ಟಿಗೆ ಕ್ಲಾರಿಟಿ ಪ್ರೋಸೆಸ್ ಎಲ್ಲ ತುಂಬಾ ಚೆನ್ನಾಗಿ ಮಾಡಿ ಒಂದು ಒಳ್ಳೆ ಔಟ್ಪುಟ್ ಅನ್ನ ಕೊಡುತ್ತೆ.

ಪರ್ಸನಲ್ ಲೋ ಲೈಟ್ ಅಲ್ಲಿ Samsung ಇನ್ ಸೆಲ್ಫಿಸ್ ಇಷ್ಟ ಆಯ್ತು. ಡೇ ಲೈಟ್ ಅಲ್ಲಿ ಎರಡರಲ್ಲೂ ಎರಡು ತುಂಬಾ ಚೆನ್ನಾಗಿ ಬರುತ್ತೆ. ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ನಮಗೆ Samsung ಅಲ್ಲಿ ರಿಯರ್ ಕ್ಯಾಮೆರಾ 8k 30 fps ತನಕ ಕೂಡ ವಿಡಿಯೋ ರೆಕಾರ್ಡ್ ಮಾಡುತ್ತೆ. ಬೇಡ ಅಂತ ಅಂದ್ರೆ 4k ನಲ್ಲಿ ಅಪ್ ಟು 60 fps ಸಹ ನಮಗೆ ಆಪ್ಷನ್ ಇದೆ. ಬೇಕು ಅಂದ್ರೆ ಸ್ಲೋ ಮೋಷನ್ ಆಪ್ಷನ್ ಕೂಡ ನೀವು ಚೂಸ್ ಮಾಡ್ಕೊಬಹುದು. ಫುಲ್ ಎಚ್ಡಿ ಯಲ್ಲಿ 120 ತನಕನು ಹೋಗುತ್ತೆ ನಂಗೆ ಅನಿಸದಂಗೆ. ಇನ್ನು ಐಫೋ ಅಲ್ಲಿ ನಮಗೆ ರೇರ್ ಕ್ಯಾಮೆರಾ ಮ್ಯಾಕ್ಸಿಮಮ್ 4k 60 fps ಅಲ್ಲಿ ವಿಡಿಯೋ ರೆಕಾರ್ಡಿಂಗ್ ಆಪ್ಷನ್ ಸಿಗುತ್ತೆ. ಫ್ರಂಟ್ ಕ್ಯಾಮೆರಾ ಎರಡು ಕೂಡ 4k 60 fps ಅಲ್ಲೇ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡಬಹುದು ಎರಡು ಕೂಡ ತುಂಬಾ ಸ್ಟೇಬಲ್ ಆಗಿದೆ ಔಟ್ಪುಟ್ ಕೂಡ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು ಸೋ ಓವರಆಲ್ ನನಗೆ ಸ್ಟೆಬಿಲಿಟಿಸ್ ಅಲ್ಲಿ ಚೆನ್ನಾಗಿದೆ ಬಟ್ ಕ್ವಾಲಿಟಿ ರೇರ್ ಕ್ಯಾಮೆರಾ ವಿಡಿಯೋ ಕ್ವಾಲಿಟಿ ಐಫೋನ್ ಅಲ್ಲೇ ಚೆನ್ನಾಗಿದೆಯಾ ಅಂತ ಅನ್ನಿಸ್ತು ನನಗೆ ಎರಡಲ್ಲೂ ಕೂಡ ನಾನ ನಿಮಗೆ ಸ್ಯಾಂಪಲ್ ತೋರಿಸ್ತೀನಿ ಲೋ ಲೈಟ್ ಅಲ್ಲೂ ಕೂಡ ಐಫೋನ್ ಕ್ಯಾಮೆರಾ ನನಗೆ ಮಚ್ ಮಚ್ ಬೆಟರ್ ಅಂತ ಅನಿಸ್ತು ಸೋ ನೋಡ್ಬಿಟ್ಟು ಬೇಕಾದರೆ ನೀವೇ ಜಡ್ಜ್ ಮಾಡಬಹುದು ಎರಡು ಕೂಡ ಇಂಪ್ರೆಸ್ ಮಾಡ್ತು ಕ್ಲಾರಿಟಿ ಒಟ್ಟನಲ್ಲಿ ಕ್ಯಾಮೆರಾ ಎರಡು ಚೆನ್ನಾಗಿದೆ ಮೇ ಬಿ ವೈಡ್ ಆಂಗಲ್ ಬೇಕು ಅಂದ್ರೆ ನೀವು Samsung ಚೂಸ್ ಮಾಡ್ಕೊಳ್ಳಿ ಇಲ್ಲ ಕ್ವಾಲಿಟಿ ಚೆನ್ನಾಗಿ ಬೇಕು ಸ್ವಲ್ಪ ಅಂದ್ರೆ ಐಫೋನ್ ನ ಚೂಸ್ ಮಾಡಬಹುದು ಅಂದ್ರೆ ನಿಮಗೆ ಕಲರ್ಸ್ ಎಲ್ಲ ಪಾಪ್ ಆಗೋ ರೀತಿ ಬರಬೇಕು ಅಂತ ಅಂದ್ರೆ ಕೆಲವು ಜನಕ್ಕೆ ಅದು ಐಫೋನ್ ದು ಇಷ್ಟ ಆಗುತ್ತೆ ಕೆಲವು ಜನಗೆ ಇಷ್ಟನು ಆಗಲ್ಲ ಡಿಫರೆಂಟ್ ಅವರವರ ಪರ್ಸ್ಪೆಕ್ಟಿವ್ ಮೇಲೆ ಡಿಪೆಂಡ್ ಆ ಸ್ಯಾಂಪಲ್ ನೋಡಿ ಜಡ್ಜ್ ಮಾಡ್ಕೊಳ್ರಪ್ಪ ನೀವೇ ಇನ್ನು ಬ್ಯಾಟರಿ ಕಂಪ್ಯಾರಿಸನ್ಗೆ ಬಂತು ಅಂತ ಅಂದ್ರೆ ನಮಗೆಸ್ ಅಲ್ಲಿ 3900 mh ಕೆಪ್ಯಾಸಿಟಿ ಬ್ಯಾಟರಿ ಇದ್ರೆ ಐಫೋನ್ ಅಲ್ಲಿ ಕೇವಲ 3149 mh ಕೆಪ್ಯಾಸಿಟಿ ಬ್ಯಾಟರಿ ಹತ್ತತ್ರ 700 mAh ಕೆಪ್ಯಾಸಿಟಿ ಬ್ಯಾಟರಿ ಡಿಫರೆನ್ಸ್ ಇದೆ ಆಯ್ತಾ ನಮಗೆ ಈ ಎರಡು ಫೋನ್ಗಳಲ್ಲಿ ಬಾಕ್ಸ್ ಒಳಗೆ ಯಾವುದೇ ಚಾರ್ಜರ್ ಸಿಗೋದಿಲ್ಲ ಒಟ್ಟಿನಲ್ಲಿ Samsung ಫೋನ್ 25ವಟ್ ಅಲ್ಲಿ ವೈರ್ಡ್ ಚಾರ್ಜಿಂಗ್ ಅನ್ನ ಸಪೋರ್ಟ್ ಮಾಡಿದ್ರೆ ಐಫೋನ್ 20 ವಾಟ್ ಅಲ್ಲಿ ವೈರ್ಡ್ ಚಾರ್ಜಿಂಗ್ ಅನ್ನ ಸಪೋರ್ಟ್ ಮಾಡುತ್ತೆ. ವೈರ್ಲೆಸ್ ಚಾರ್ಜಿಂಗ್ ಬಂತು ಅಂತ ಅಂದ್ರೆ ಈಸ್ಸ ಅಲ್ಲಿ ಬರಿ 15ವಟ ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ಆಗುತ್ತೆ.

ಐಫೋನ್ ಅಲ್ಲಿ 20 ವಾಟ್ ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ಆಗುತ್ತೆ. ನಾವು ಮೊನ್ನ ಮೊನ್ನೆ ಈ ಎರಡು ಫೋನ್ಗಳದ್ದು ಬ್ಯಾಟರಿ ಡ್ರೈನ್ ಟೆಸ್ಟ್ ಅನ್ನ ಸಹ ಮಾಡಿದ್ವು ಆಯ್ತಾ ಸೋ ಇದನ್ನ ನಾವು ಚೆಕ್ ಮಾಡಿದಾಗ ಐಫೋನ್ 4 ಗಂಟೆ 42 ನಿಮಿಷ ಬಾಳಕೆ ಬಂತು ಕಂಟಿನ್ಯೂಸ್ ಆಗಿ ಯೂಸ್ ಮಾಡ್ತಾ ಮಾಡ್ತಾ ಅದೇ ಈಕಡೆಸ್ 4ಗಂಟೆ 55 ನಿಮಿಷ ಬಂತು ಆಯ್ತಾ ತುಂಬಾ ಡಿಫರೆನ್ಸ್ ಏನಿಲ್ಲ ಒಂದು 13 ನಿಮಿಷ ಈ ಒಂದುಸ್ಾಸ ಜಾಸ್ತಿ ಬಂತು ಹೌದು ಬ್ಯಾಟರಿ ಕೆಪ್ಯಾಸಿಟಿಯಲ್ಲಿ ಹ್ಯೂಜ್ ಡಿಫರೆನ್ಸ್ ಇದೆ 700ಎ ಕೆಪ್ಯಾಸಿಟಿ ಡಿಫರೆನ್ಸ್ ಇದೆ ಬಟ್ ಡೇ ಟು ಡೇ ಯೂಸೇಜ್ ಟೈಮ್ ಅಲ್ಲಿ ನಮಗೆ ಅಷ್ಟೊಂದ ಡಿಫರೆನ್ಸ್ ಆಗಲೇ ಬರಿ 13 ನಿಮಿಷ ಡಿಫರೆನ್ಸ್ ಆಗಿದ್ದು ಗುರು 13 ನಿಮಿಷ ನಂಗ ಅನಿಸ್ತಂಗೆ ಯೂಸ್ ಮಾಡ್ತಾ ಮಾಡ್ತಾ ಮಾಡ್ತಾ ಈಗ ಒಂದು ಆರು ತಿಂಗಳು ಯೂಸ್ ಮಾಡಿದಮೇಲೆ ಒಂದು ವರ್ಷ ಯೂಸ್ ಮಾಡಿದಮೇಲೆ ಬ್ಯಾಟರಿ ಡ್ರೈನ್ ಏನಿರುತ್ತೆ ಅದು ಐಫೋನ್ ಅಲ್ಲಿ ತುಂಬಾ ಜಾಸ್ತಿ ಆಗುತ್ತೆ ನಂಗೆ ಅನಿಸದಂಗೆ ಆಯ್ತಾ ಸೋ ಸ್ಟೋರೇಜ್ ಕೆಪ್ಯಾಸಿಟಿ ಅದರದ್ದು ಕಡಿಮೆ ಆಗುತ್ತೆ ಬ್ಯಾಟರಿದು ಸೋ ಆ ಟೈಮ್ಲ್ಲಿ ನಮಗೆ ತುಂಬಾ ಹ್ಯೂಜ್ ಡಿಫರೆನ್ಸ್ ಆಗಬಹುದು ಈ ಎರಡು ಫೋನ್ಗಳು ಕೂಡ ಅಷ್ಟೇ ತುಂಬಾ ದೊಡ್ಡ ಬ್ಯಾಟರಿಯನ್ನ ಒಂದಿಲ್ಲ ಆಯ್ತಾ ನಿಮಗೆ ದಿನಕ್ಕೆ ಎರಡು ಸಲ ನೀವು ಬ್ಯಾಟರಿ ಚಾರ್ಜ್ ಮಾಡಲೇಬೇಕು ಕಣ್ಣು ಮುಚ್ಚಿಕೊಂಡು ಆಯ್ತಾ ಏನು ಮಾಡಂಗಿಲ್ಲ ಆಯ್ತಾ ಎರಡು ಕಡಿಮೆ ಥಿಕ್ನೆಸ್ ತುಂಬಾ ಸಣ್ಣ ಇರೋದು ಬೇಕು ತುಂಬಾ ತಿನ್ ಆಗಿರೋ ಫೋನ್ ಬೇಕು ಅಂದ್ರೆ ಇದರಲ್ಲಿ ನಾವು ಕಾಂಪ್ರಮೈಸ್ ಮಾಡ್ಕೊಳ್ಳೇಬೇಕು ನೀವು ಆ ಒಂದು ಕಾಂಪ್ರಮೈಸ್ ಅನ್ನ ಮಾಡ್ಕೊಳ್ಳೋದಕ್ಕೆ ರೆಡಿ ಇದ್ದೀರಾ ಅಂತ ಯೋಚನೆ ಮಾಡ್ಕೊಂಡು ಈ ಫೋನ್ನ ಡಿಸೈಡ್ ಮಾಡ್ಕೊಂಡ್ರೆ ತುಂಬಾ ಒಳ್ಳೆಯದು ಇನ್ನು ಓಎಸ್ ಎಕ್ಸ್ಪೀರಿಯನ್ಸ್ಗೆ ಬಂತು ಅಂದ್ರೆ ನಾನು ಪರ್ಸನಲಿ ಚೂಸ್ ಮಾಡೋದಾದ್ರೆ Samsung ನೇ ಚೂಸ್ ಮಾಡ್ತೀನಿ ಐಫೋನ್ ಕೆಲವು ಜನಕ್ಕೆ ಇಷ್ಟ ಆಗಬಹುದು ಐಫೋನ್ ಫ್ಲಾಲೆಸ್ ಆಗಿದೆ ಸ್ವಲ್ಪನು ಕೂಡ ಲ್ಯಾಗ್ ಹೊಡಿಯಲ್ಲು ತುಂಬಾ ಒಂದು ರೀತಿ ಸೇಮ್ ನಿಮಗೆ ಒಂದು ಮೂರು ವರ್ಷ ಮುಂಚೆ ಓಎಸ್ ಹಂಗಿತ್ತು ಈಗಲೂ ಹಂಗೆ ಇದೆ ಆಯ್ತಾ ಫುಲ್ ಸ್ಮೂತ್ ಆಗಿದೆ ಲ್ಯಾಗ್ ಹೊಡಿಯಲ್ಲ ನ್ಯಾವಿಗೇಶನ್ ಕೆಲವೊಂದು ಟೈಮ್ ನನಗೆ ಪರ್ಸನಲಿ ಕನ್ಫ್ಯೂಷನ್ ಅನ್ಸುತ್ತೆ ಚೆನ್ನಾಗಿದೆ ತುಂಬಾ ಹೆವಿ ಸಕತ್ತಾಗಿದೆ ಆಯ್ತಾ ಬಟ್ ನನಗೆಲ್ಲ ಪರ್ಸನಲ್ ನನಗೆ ಐಫೋನ್ ಓಎಸ್ ಅಷ್ಟು ಇಷ್ಟ ಅಲ್ಲ ಬೋರ್ ಹೊಡೆದು ಹೋಗುತ್ತೆ ನನಗೆಸ್ ಓಎಸ್ ಚೆನ್ನಾಗಿದೆ ಸ್ಮೂತ್ ಆಗಿದೆ ಇಂಪ್ರೆಸಿವ್ ಆಗಿದೆ ಕಸ್ಟಮೈಸೇಷನ್ ಎಲ್ಲ ತುಂಬಾ ಚೆನ್ನಾಗಿದೆ ಅದಕ್ಕಿಂತ ಐಫೋನ್ ನಮಗೆ ಜಾಸ್ತಿ ಕಸ್ಟಮೈಸೇಶನ್ ನಮಗೆ ಇದರಲ್ಲಿ ಸಿಗುತ್ತೆ. ಈ ಸಲ Apple ನವರು ಅವರದು ಲಿಕ್ವಿಡ್ ಗ್ಲಾಸ್ ಡಿಸೈನ್ ಕೊಟ್ಟಿದ್ದಾರೆ iOS 26 ನ ಮುಖಾಂತರ ನಮಗೆ ಈ ಕಡೆ ಈ ಒಂದು ಫೋನ್ಲ್ಲಿ 1 UI 7 ಇದೆ ಆಂಡ್ರಾಯ್ಡ್ 15 ಬೇಸ್ಡ್ ಈ ಫೋನಿಗೆ ಏನಿಲ್ಲ ಅಂದ್ರೆ ಒಂದು ಏಳು ವರ್ಷ ಓಎಸ್ ಅಪ್ಡೇಟ್ ಕೊಡ್ತಾರೆ. ಈವನ್ Apple ನವರು ಕೂಡ ಅಷ್ಟೇ ಓಎಸ್ ಅಪ್ಡೇಟ್ಗೆ ಯಾವುದೇ ಕಾಂಪ್ರಮೈಸ್ ಅನ್ನ ಮಾಡೋದಿಲ್ಲ.

ಎಐ ಫೀಚರ್ಗೆ ಬಂತು ಅಂತ ಅಂದ್ರೆ ಈ ರೌಂಡ್ ಅಲ್ಲಿ ತುಂಬಾ ಈಸಿಯಾಗಿಸ್ Samsung ವಿನ್ ಆಗುತ್ತೆ. ನನಗೆ ಈ ಐಫೋನ್ ಅಲ್ಲಿ ಇರುವಂತ ಎಐ ಫೀಚರ್ ನನಗೆ ಅಷ್ಟೊಂದು ಇಂಪ್ರೆಸಿವ್ ಅನ್ಸಿಲ್ಲ ಆಯ್ತಾ ಇನ್ನು ಎಷ್ಟೋ ಫೀಚರ್ ಗಳು ನಮ್ಮ ದೇಶಕ್ಕೆ ಬಂದೇ ಇಲ್ಲ ಆಯ್ತಾ ಸರ್ಕಲ್ ಸರ್ಚ್ ಈ ಒಂದು ಏನುಸ್ಸ ಅಲ್ಲಿ ಇದೆ ಉಳಿದ ಆಂಡ್ರಾಯ್ಡ್ ಫೋನ್ಗಳಲ್ಲೂ ಸಹ ಇದೆ ಅದೊಂದು ಫೀಚರ್ ಬರಬೇಕು ವಿಶುವಲ್ ಇಂಟೆಲಿಜೆನ್ಸ್ ಇದೆ ಅಂತ ಅಂತಾರೆ ಬಟ್ ಅದು ನಮ್ಮ ದೇಶದಲ್ಲಿ ಕೆಲಸ ಮಾಡಲ್ಲ ಕಂಟ್ರಿ ಚೇಂಜ್ ಮಾಡ್ಕೊಂಡ್ರು ಕೂಡ ಅಷ್ಟೊಂದು ಎಫೆಕ್ಟಿವ್ ಆಗಿದೆ ಅಂತ ಅನ್ನಿಸಲಿಲ್ಲ ಎರಡರಲ್ಲೂ ಕೂಡ ನಮಗೆ ಕಾಲ್ ಅಸಿಸ್ಟ್ ರೈಟಿಂಗ್ ಅಸಿಸ್ಟ್ ಎಲ್ಲ ಇದೆ ಎಐ ಸೆಲೆಕ್ಟ್ ಫೀಚರ್ ಎಲ್ಲ ಇದೆ ಬಟ್ ಮೋರ್ ಎಫಿಷಿಯಂಟ್ ಎಫೆಕ್ಟಿವ್ ಆಗಿ ಕೆಲಸ ಮಾಡೋದು ಅಲ್ಲಿ ನಂಗ ಅನಿಸ್ತೆ ಂಗೆ ಮತ್ತು ನೌ ಬಾರ್ ನೌ ಬ್ರೀಫ್ ಅಂತ ಕೊಟ್ಟೆ ಪರ್ಸನಲ್ ಅದನ್ನ ಯೂಸ್ ಮಾಡಲ್ಲ ಒಟ್ಟಿಗೆ ಆ ಒಂದು ಫೀಚರ್ ನಮಗೆ ಇದರಲ್ಲೂ ಕೂಡ ಸಿಗತಾ ಇದೆ ರೈಟಿಂಗ್ ಟೂಲ್ಸ್ ಗಳು ಜನರೇಟಿವ್ ಎಡಿಟ್ ಫೀಚರ್ ಗಳು ಆಬ್ಜೆಕ್ಟ್ ನ್ನ ಎರೈಸ್ ಮಾಡ್ಕೊಂಡು ಆಬ್ಜೆಕ್ಟ್ ನ್ನ ಜನರೇಟ್ ಮಾಡುವಂತ ಫೀಚರ್ ಎಲ್ಲಸ್ ಅಲ್ಲಿ ನೆಕ್ಸ್ಟ್ ಲೆವೆಲ್ ಇದೆ ಸೋ ಆ ರೀತಿ ಐಫೋನ್ ಇಲ್ಲ ಇದು ನನಗೆ ಅನಿಸದಂಗೆ ಒಂದು ಬಿಗ್ಗೆಸ್ಟ್ ಡಿಫರೆನ್ಸ್ ಅನ್ನ ಕ್ರಿಯೇಟ್ ಮಾಡುತ್ತೆ ಇತ್ತೀಚೆಗೆ ನಾವಂತೂ ಹೆಂಗೆ ಅಂದ್ರೆ ಡೇ ಟು ಡೇ ವಿಥೌಟ್ ಮಿಸ್ ಈಐ ಫೀಚರ್ ಗಳನ್ನ ಯೂಸ್ ಮಾಡ್ತೀವಿ ನಾನು ಈಸ್ ಫೋನ್ ಿಂದ ಈ ಫೋನ್ಗೆ ಸ್ವಿಚ್ ಆದೆ ಅಂದ್ರೆ ತಲೆ ಕೆಟ್ಟು ಹೋಗ್ಬಿಡುತ್ತೆ ಆ ಫೀಚರ್ ನಲ್ಲ ಯೂಸ್ ಮಾಡೋದಕ್ಕೆ ಆಗಲ್ಲ ಸೊ ಬರಬೇಕು ಬಂದ್ರೆ ನನಗೆ ಅನಿಸದಂಗೆ ಆ ಲೆವೆಲ್ ರೀಚ್ ಆಗಬಹುದು ಮತ್ತು ನಮಗೆ ಈಸ್ಗ ಅಲ್ಲಿ ಆಡಿಯೋ ಎರೇಸಿಂಗ್ ಫೀಚರ್ ಎಲ್ಲ ಇದೆ ಸೋ ಅದು ಈವನ್ ಐಫೋನ್ ಅಲ್ಲೂ ಕೂಡ ಇದೆ ಎರಡು ಕೂಡ ತುಂಬಾ ಚೆನ್ನಾಗಿ ಕೆಲಸವನ್ನ ಮಾಡುತ್ತೆ ಜೆಮಿನ ಇಂಟಿಗ್ರೇಷನ್ ಆಗಿದೆ ಇದರಲ್ಲಿ ಸೊ ಇದರಲ್ಲೂ ಕೂಡ ಅಷ್ಟೇ ಇದೆ ನಿಮಗೆ ಪ್ಲೇಗ್ರೌಂಡ್ ಅಂತ ಒಂದು ಇಮೇಜ್ ಜನರೇಟಿಂಗ್ ಇದೆಲ್ಲ ಕೊಟ್ಟಿದ್ದಾರೆ ಒಟ್ಟಿಗೆ ಓವರಾಲ್ ಎಐ ಫೀಚರ್ ನಲ್ಲಿ Samsung ಸದ್ಯಕ್ಕೆ ಟಾಪ್ ಅಲ್ಲೇ ಬರುತ್ತೆ ತಲೆ ಕೆಡಿಸಿಕೊಳ್ಳಂಗಿಲ್ಲ ಇನ್ನು ಸ್ಪೀಕರ್ಗೆ ಬಂತು ಅಂದ್ರೆ ನಮಗೆ Samsung S25 ಎಡ್ಜ್ ಅಲ್ಲಿ ಸ್ಟೀರಿಯೋ ಸ್ಪೀಕರ್ ಇದ್ರೆ ಐಫೋನ್ ಏರ್ ಅಲ್ಲಿ ಮೋನೋ ಸ್ಪೀಕರ್ ಸ್ಪೀಕರ್ ನ ಕ್ಲಾರಿಟಿ ಐ ಫೋನ್ ಏರ್ ಅಲ್ಲಿ ಅಷ್ಟೊಂದು ಚೆನ್ನಾಗಿದೆ ಅಂತ ಅನ್ನಿಸಲಿಲ್ಲ ಆಯ್ತಾ ಇದ್ರಲ್ಲಿ ಸ್ಟೀರಿಯೋ ಚೆನ್ನಾಗಿದೆ ಕ್ವಾಲಿಟಿ ಚೆನ್ನಾಗಿದೆ ಜೋರಾಗಿ ಕೂಡ ಒಂದು ಲೆವೆಲ್ ಗೆ ಒಂದು ಲೆವೆಲ್ ಗೆ ಜೋರಾಗಿ ಕೇಳುತ್ತೆ.

ಕನೆಕ್ಟಿವಿಟಿಗೆ ಬಂತು ಅಂದ್ರೆ ಯಾವದೇ ಕಾಂಪ್ರಮೈಸ್ ಎರಡರಲ್ಲೂ ಕೂಡ ಆಗಿಲ್ಲ Samsung ಅಲ್ಲಿ ನಮಗೆ ವೈಫೈ ಸೆವೆನ್ ಬ್ಲೂಟೂತ್ 5.4 ನಾಲ್ಕು ವಿತ್ ಎನ್ಎಫ್ಸಿ ಸಿಗತಾ ಇದೆ ಐಫೋನ್ a ಅಲ್ಲಿವೈಫi 7 ಬ್ಲೂಟೂತ್ ಆರು ಮತ್ತು Apple ನವರದೇ ಚಿಪ್ n1 ಚಿಪ್ ಸೋ ನೆಟ್ವರ್ಕ್ ಚಿಪ್ ಸೋ ಅವರದೇ ಮಾಡೆಮ್ ನ್ನ ಸಹ ಇದರಲ್ಲಿ ಯೂಸ್ ಮಾಡಿದ್ದಾರೆ c1x ಮಾಡೆಮ್ 5ಜ ಮಾಡಮ ಫಸ್ಟ್ ಟೈಮ್ ಸೋ ಕ್ರೇಜಿ ಎರಡು ಕೂಡ ಚೆನ್ನಾಗಿದೆ ಕನೆಕ್ಟಿವಿಟಿ ಕೆಲವು ಜನ twitter ನಲ್ಲಿ ಚೆಕ್ ಮಾಡಿದಂಗೆ ಕೆಲವು ಜನ ನೆಟ್ವರ್ಕ್ ಇಶ್ಯೂನ ಫೇಸ್ ಮಾಡ್ತಾ ಇದ್ದಾರೆ ಅಂತ ಕೇಳ್ಪಟ್ಟೆ ಒಂದಎರಡು ಮೂರು ಟ್ವೀಟ್ಸ್ ಗಳನ್ನ ನೋಡಿದೆ ನೋಡಿ ನೀವು ಇನ್ ಕೇಸ್ ಪರ್ಚೇಸ್ ಮಾಡಿದ್ರೆ ನಿಮಗೂ ಈ ಒಂದು ಪ್ರಾಬ್ಲಮ್ ಫೇಸ್ ಆಗ್ತಾ ಇದೆ ಕಾಮೆಂಟ್ ಮಾಡಿ ಒಂದ್ ಸಲ ಆ ಮತ್ತು ಎರಡರಲ್ಲೂ ಕೂಡ ಟ್ಯಾಪ್ ಅಂಡ್ ಪೇ ಇದೆ ಸಪೋರ್ಟ್ ಆಗುತ್ತೆ ನಮಗೆ ಇದರಲ್ಲಿ Apple ಪೇ ಇದೆ ನಮ್ಮ ದೇಶದಲ್ಲಿ Apple ಪೇ ಯಾರು ಯೂಸ್ ಮಾಡಲ್ಲ ಇದರಲ್ಲಿ ನಮಗೆ Samsung ಅವರದು ವಾಲೆಟ್ ಟ್ಯಾಪ್ ಅಂಡ್ ಪೇ ಕೆಲಸ ಮಾಡುತ್ತೆ ಅದರಲ್ಲಿ ಬೇಕಾದ್ರೆ ನೀವು ಕಾರ್ಡನ್ನ ಹಾಕೊಂಡು ಟ್ಯಾಪ್ ಅಂಡ್ ಪೇ ಯೂಸ್ ಮಾಡಬಹುದು ಹೆವಿ ಯೂಸ್ ಆಗುವಂತ ಫೀಚರ್ ಕಾರ್ಡ್ನ್ನ ತಗೊಂಡು ಹೋಗದೆ ಬರಿ ಟ್ಯಾಪ್ ಮಾಡಿ ನೀವು ಪೇ ಮಾಡುವಂತ ಫೀಚರ್ ಓವರಾಲ್ ನಾನು ಪರ್ಸನಲಿ ಈ ಎರಡು ಫೋನ್ಗಳಲ್ಲಿ ಫೋನ್ನ ಚೂಸ್ ಮಾಡೋದಾದ್ರೆ ನನಗೆ ಟು ಬಿ ಆನೆಸ್ಟ್ ಐಫೋನ್ ಇನ್ ಹ್ಯಾಂಡ್ ಫೀಲ್ ಚೆನ್ನಾಗಿದೆ ಅಂತ ಅನ್ನಿಸ್ತು ತಗೊಳೋಕೆ ತಗೋತೀರಾ ಈಸ್ Samsung ಗಿಂತ ಈ ಐಫೋನ್ ತಗೊಳಿ ಅಂತೀನಿ ಆಯ್ತಾ ಎರಡು ತುಂಬಾ ಸಿಮಿಲರ್ ಬಡ್ಜೆಟ್ ಇದೆ ಆಯ್ತಾ ಎರಡುಒ ಲಕ್ಷದ ಮೇಲೆನೆ ನಾನು ಹೇಳೋದಾದ್ರೆ ನೋಡಿ ಬಡ್ಜೆಟ್ ಒಂದೇ ಆಗಿರೋದ್ರಿಂದ ನಿಮಗೆ ವ್ಯಾಲ್ಯೂ ಇದು ಸ್ವಲ್ಪ ಜಾಸ್ತಿ ಕೊಡುತ್ತೆ ಅಂತ ಅನ್ನಿಸ್ತು ಆಯ್ತಾ ವ್ಯಾಲ್ಯೂ ಈ ಐಫೋನ್ ಸ್ವಲ್ಪ ಜಾಸ್ತಿ ಕೊಡುತ್ತೆ ಫೀಲ್ ತುಂಬಾ ಚೆನ್ನಾಗಿದೆ.

ನಿಮಗೆ ಕ್ಯಾಮೆರಾ ಕೂಡ ಸಿಂಗಲ್ ಕ್ಯಾಮೆರಾ ಆದ್ರೂನು ಒಂದು ಲೆವೆಲ್ಗೆ ಚೆನ್ನಾಗಿದೆ ಅಂತ ಅಂತ ಅನ್ನಿಸ್ತು. ಇದು ಈಸ್ ಫೋನ್ ತುಂಬಾ ನಾರ್ಮಲ್ ಒಂದು ಯಾವುದೋ ಮಾಮೂಲಿ ಫೋನ್ ಇಟ್ಕೊಂಡಿದೀನಾ ಅನ್ನೋ ರೀತಿ ಫೀಲ್ ಆಗುತ್ತೆ. ಇದು ನನ್ನ ಒಪಿನಿಯನ್ ಆಯ್ತಾ ಎರಡು ಫೋನ್ಗಳು ಚೆನ್ನಾಗಿದಾವೆ ನೋಡಿ ಬಟ್ ನಾನು ಚೂಸ್ ಮಾಡೋದಾದ್ರೆ ಇನ್ ಕೇಸ್ ಐಫೋನ್ ಯೂಸರ್ ಆಗಿದ್ರೆ ಈ ಐಫೋನ್ ಎರಡನೇ ಚೂಸ್ ಮಾಡ್ತಾ ಇದ್ದೆ. ಇದ್ರಲ್ಲಿ ನನಗೆ ಸ್ವಲ್ಪ ವ್ಯಾಲ್ಯೂ ಜಾಸ್ತಿ ಸಿಗತಾ ಇದೆ ಅಂತ ಅನ್ನಿಸ್ತು. ಓಎಸ್ ಎಕ್ಸ್ಪೀರಿಯನ್ಸ್ ಗೆ ಇನ್ ಕೇಸ್ ಓಎಸ್ ಎಕ್ಸ್ಪೀರಿಯನ್ಸ್ ಗೆ ತಗೊಳೋದಾದ್ರೆ ನಾನು ಈ ಒಂದು ಫೋನ್ನ ತಗೋತೀನಿ. ಆಯ್ತಾ ಇದ್ರಲ್ಲಿ ಇರುವಂತ ಎಐ ಫೀಚರ್ ನೆಕ್ಸ್ಟ್ ಲೆವೆಲ್ ಇದೆ ಆಯ್ತಾ ಸೋ ಇಷ್ಟು ಈ ಎರಡು ಫೋನ್ಗಳ ಬಗ್ಗೆ ನನ್ನ ಆನೆಸ್ಟ್ ಒಪಿನಿಯನ್ ಆ ಈ ಒಂದು ತಿನ್ ಆಗಿರುವಂತ ಫೋನ್ ನೀವು ಪರ್ಚೇಸ್ ಮಾಡಬೇಕು ಅಂದ್ರೆ ಕೆಲವೊಂದು ಕಾಂಪ್ರಮೈಸ್ ಗಳನ್ನ ಮಾಡ್ಕೊಳ್ಳೇಬೇಕು ಬಿಗ್ಗೆಸ್ಟ್ ಕಾಂಪ್ರಮೈಸ್ ಅಂದ್ರೆ ಬ್ಯಾಟರಿ ನಿಮಗೆ ದಿನಕ್ಕೆ ಎರಡು ಮೂರು ಸಲ ಚಾರ್ಜ್ ಮಾಡೋದು ಪ್ರಾಬ್ಲಮ್ ಇಲ್ಲ ಅಂತಂದ್ರೆ ಎರಡು ಫೋನ್ಗಳನ್ನ ಪ್ರಿಫರ್ ಮಾಡಬಹುದು ಬ್ಯಾಕ್ ಕವರ್ ಹಾಕೊಳ್ಳಕೆ ಪ್ಲಾನ್ ಮಾಡ್ಕೊಂಡು ನೀವು ಫೋನ್ ತಗೋತಾ ಇದ್ರೆ ತಾಳಕ್ಕೆ ಹೋಗ್ಬೇಡಿ ಮಾಮೂಲಿ ಫೋನ್ ತಗೊಂಡಬಿಡಿ ಬ್ಯಾಕ್ ಕವರ್ ಹಾಕೊಂಡು ಯೂಸ್ ಮಾಡೋರಿಗೆ ಅಲ್ಲ ಇದು ಆಯ್ತ ಪ್ಯಾಶನ್ ಇದ್ದವರಿಗೆ ಥಿನ್ ಆಗಿರು ಇರುವಂತ ಫೋನ್ ವಿತೌಟ್ ಬ್ಯಾಕ್ ವರ್ಕ್ ಲ್ಲಿ ಇಡ್ಕೊಬೇಕು ಅನ್ನೋವರಿಗೆ ಬಿದ್ದು ದೊಡ್ಡದು ಹೋದ್ರು ದುಡ್ಡು ಮ್ಯಾಟರ್ ಆಗಲ್ಲ ಅನ್ನೋವರಿಗೆ ಆಯ್ತಾ ದುಡ್ಡು ಇದ್ದವರು ಮಾತ್ರ ಎರಡು ಫೋನ್ಗಳನ್ನ ತಗೋಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments