Thursday, November 20, 2025
HomeTech NewsMobile Phonesಟೆಕ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ "iPhone Air"

ಟೆಕ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ “iPhone Air”

Apple ನವರು ಹೊಸದಾಗಿ ಲಾಂಚ್ ಮಾಡಿದಂತ Apple iPhone ಏರ್ ಸ್ಮಾರ್ಟ್ ಫೋನ್. ಇದು Apple ನವರು ಇಲ್ಲಿಯವರೆಗೆ ಲಾಂಚ್ ಮಾಡಿರುವಂತ ಥಿನ್ನೆಸ್ಟ್ iPhone ಎವರ್ ಅಂತ ಬೇಕಾದ್ರು ಅನ್ನಬಹುದು.1,20,000 ರೂ. ಈ ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಬಹುದಾ? ಟೈಪ್ ಸಿ ಇಂದ ಟೈಪ್ ಸಿ ಒಂದು ಒಳ್ಳೆ ಕ್ವಾಲಿಟಿಯ ಕೇಬಲ್ ಇದಾಗಿದೆ. ಇದನ್ನ ಬಿಟ್ಟರೆ ಬೇರೆ ಏನು ಸಹ ಸಿಕ್ತಾ ಇಲ್ಲ. ಇನ್ನು ಡೈರೆಕ್ಟ್ಆಗಿ ಸ್ಮಾರ್ಟ್ ಫೋನ್ ಗೆ ಬಂತು ಅಂದ್ರೆ ಲಿಟ್ರಲಿ ಈ ಲೆವೆಲ್ ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ನ ನಾನು ನನ್ನ ಜೀವನದಲ್ಲೇ ನೋಡಿರಲಿಲ್ಲ. ಹೆವಿ ತಿನ್ ಆಗಿದೆ. ಥಿನ್ನೆಸ್ಟ್ ಐಫೋನ್ ಎವರ್ ಅಂತ ಬೇಕಾದ್ರು ಅನ್ನಬಹುದು. ಇತ್ತೀಚೆಗೆ ಬೇರೆ ಬ್ರಾಂಡ್ಗಳು ಕೂಡ ತುಂಬಾ ಥಿನ್ ಆಗಿರುವಂತ ಸ್ಮಾರ್ಟ್ ಫೋನ್ನ ಲಾಂಚ್ ಮಾಡ್ತಾ ಇದ್ದಾರೆ. ಬಟ್ ಈ ಲೆವೆಲ್ ಥಿಕ್ನೆಸ್ ಅನ್ನ ಸದ್ಯಕ್ಕೆ ಯಾರು ಕೂಡ ಅಚೀವ್ ಮಾಡೋದಕ್ಕೆ ಆಗಿಲ್ಲ ಫ್ಯೂಚರ್ ನಲ್ಲಿ ಬರಬಹುದೇನೋ ನಾನು ನನ್ನ ಕೈಯಲ್ಲಿ ಹೋಲ್ಡ್ ಮಾಡ್ತಾ ಇರುವಂತ ಥಿನ್ನೆಸ್ಟ್ ಸ್ಮಾರ್ಟ್ ಫೋನ್ ಹೆವರ್ ಅಂತ ಬೇಕಾದ್ರೂ ಅನ್ಬಹುದ ಆಯ್ತಾ ಕೇವಲ 5.6 6 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಮತ್ತು ತುಂಬಾ ಅಂದ್ರೆ ತುಂಬಾ ಲೈಟ್ ವೆಟ್ ಇದೆ ಕೇವಲ 165ಗ್ರಾಂ ವೆಟ್ ಇದೆ ಆಯ್ತಾ ನೀವು ತುಂಬಾ ಜನ ಅನ್ಕೊಬಹುದು ಇಷ್ಟೊಂದು ಥಿನ್ ಆಗಿದೆ ಅಂತ ಅಂದ್ರೆ ತುಂಬಾ ಬೇಗ ಬೆಂಡ್ ಆಗ್ಬಿಡಬಹುದಲ್ಲ ಅಂತ ಆ ರೀತಿ ಅಲ್ಲ ಈ ಫೋನ್ನಲ್ಲಿ ಗ್ರೇಟ್ ಫೈವ್ ಟೈಟೇನಿಯಂ ಅನ್ನ ಯೂಸ್ ಮಾಡಿದಾರೆ ತುಂಬಾ ಈಸಿಯಾಗಿ ಬೆಂಡ್ ಮಾಡೋದಕ್ಕೆ ಆಗೋದಿಲ್ಲ ಒನ್ ಆಫ್ ದ ಸ್ಟ್ರಾಂಗೆಸ್ಟ್ ಬಿಲ್ಡ್ ಅಂತ ಬೇಕಾದ್ರೂ ಅನ್ಬಹುದು ಹೆವಿ ಇಂಪ್ರೆಸ್ ಮಾಡ್ತು ಈ ಲೆವೆಲ್ ಡಿಸೈನ್ನ appಪಲ್ ನವರು ಅದು ಹೆಂಗೆ ಅಚೀವ್ ಮಾಡಿದ್ರು ಅಂತ ಆಶ್ಚರ್ಯ ಆಗುತ್ತೆ ಇನ್ನು ಈ ಫೋನ್ ಫ್ರಂಟ್ ಅಲ್ಲಿ ನಮಗೆ ಸಿರಾಮಿಕ್ ಶೀಲ್ಡ್ ಟು ಗ್ಲಾಸ್ ಸಿಗತಾ ಇದೆ ಆಯ್ತಾ ಸೋ ಇದು ಕಳೆದ ವರ್ಷಕ್ಕಿಂತ ಸಿರಾಮಿಕ್ ಶೀಲ್ಡ್ ಗಿಂತ 3x ಬೆಟರ್ ಸ್ಕ್ರಾಚ್ ರೆಸಿಸ್ಟೆಂಟ್ ಅಂತ ಅಂತಾರೆ ಆಯ್ತ ಈ ಫೋನ್ ನಲ್ಲಿ ನಮಗೆ ಡೈನಮಿಕ್ ಐಲ್ಯಾಂಡ್ ಸಿಗತಾ ಇದೆ ಯೂನಿಫಾರ್ಮ್ ಬೆಸಲ್ಸ್ ಫ್ರಂಟ್ ಇಂದ ನಾರ್ಮಲ್ ಐಫೋನ್ ರೀತಿಯಲ್ಲಾಗಿ ಕಾಣುತ್ತೆ.

ಈ ಫೋನ್ನ ಎಂದಕ್ಕೆ ಬಂತು ಅಂತ ಅಂದ್ರೆ ಸಿರಾಮಿಕ್ ಶೀಲ್ಡ್ ಗ್ಲಾಸ್ ಸಿಗ್ತಾ ಇದೆ. ಇದು ಕೂಡ ತುಂಬಾ ಸ್ಟ್ರಾಂಗ್ ಆಗಿದೆ. ಮತ್ತು ಹಿಂದಗಡೆ ಈ ಕ್ಯಾಮೆರಾ ಹತ್ರ ನಮಗೆ ಪ್ಲಾಟೋ ಡಿಸೈನ್ ಸಿಕ್ತಾ ಇದೆ ಆಯ್ತಾ ಸೋ ಈ ಒಂದು ಏನು ಬಂಪ್ ಇದೆ ಅಲ್ವಾ ಇದರ ಒಳಗಡೆನೆ ಮೆಜಾರಿಟಿ ಆಫ್ ದ ಈ ಫೋನಿಂದು ಸರ್ಕ್ಯೂಟ್ ಇರುತ್ತೆ ಇದರ ಒಳಗಡೆನೆ ಸೋ ಕ್ರೇಜಿ ಇಷ್ಟೊಳಗಡೆನೆ ಡಿಸೈನ್ ಮಾಡಿದ್ದಾರೆ ಸೊ ಅದ್ರಿಂದನೇ ನನಗೆ ಅನಿಸಿದಂಗೆ ಈ ಲೆವೆಲ್ ಥಿಕ್ನೆಸ್ ಅನ್ನ ಅಚೀವ್ ಮಾಡೋದಕ್ಕೆ ಸಾಧ್ಯ ಆಗಿದೆ ಅಂತ ಅನ್ಸುತ್ತೆ ಆಯ್ತಾ ಒಂದೇನಪ್ಪಾ ಅಂದ್ರೆ ಈ ಫೋನ್ಲ್ಲಿ ಹಿಂದಗಡೆ ಸಿಂಗಲ್ ಕ್ಯಾಮೆರಾ ಇದೆ ತುಂಬಾ ಜನಕ್ಕೆ ಇದರಿಂದ ಬೇಜಾರ ಆಗಬಹುದು ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ಅನ್ನ ಕೊಟ್ಟಿದ್ದಾರೆ ಹಿಂದಗಡೆ ಇರುವಂತ ಗ್ಲಾಸ್ ಫಿನಿಶ್ ಮ್ಯಾಟ್ ಇದೆ ಸೋ ಸ್ಮಡ್ಜಸ್ ಕೂಡ ಅಷ್ಟೇ ಆಗಿ ಕಾಣೋದಿಲ್ಲ ಮತ್ತು ಈ ಫೋನ್ ಸದ್ಯಕ್ಕೆ ನಾಲಕು ಡಿಫರೆಂಟ್ ಕಲರ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. ನಿಮಗೆ ಇಷ್ಟ ಬಂದಿದ್ದು ಪರ್ಚೇಸ್ ಮಾಡಬಹುದು. ಇದ್ರಲ್ಲೂ ಕೂಡ ಆರೆಂಜ್ ಕಲರ್ ನ ಕೊಟ್ಟಿದ್ರೆ ನೆಕ್ಸ್ಟ್ ಲೆವೆಲ್ ಇರ್ತಿತ್ತು. ಮತ್ತು ಫ್ರೇಮ್ ಬಂದ್ಬಿಟ್ಟು ಕ್ರೋಮ್ ಫಿನಿಷ್ ಆಗ್ಲೇ ಹೇಳಿದಂಗೆ ಗ್ರೇಡ್ ಫೈವ್ ಟೈಟೇನಿಯಂ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದೇ ಹೆಡ್ಫೋನ್ ಜಾಕಿಲ್ಲ ಮತ್ತು ಯಾವುದೇ ಸಿಮ್ ಸ್ಲಾಟ್ ಕೂಡ ಇಲ್ಲ ಬರಿ ಈ ಸಿಮ್ ಮಾತ್ರ ಹಾಕೋಬೇಕಾಗುತ್ತೆ ನೀವು ಎರಡು ಈ ಸಿಮ್ ಅನ್ನ ಇದರೊಳಗೆ ಹಾಕೊಬಹುದು. ತಲೆ ಕೆಡಿಸ್ಕೊಂಡು ಬಿಡಿ ಇತ್ತೀಚೆಗೆ ಈ ಸಿಮ್ ನೆಲ್ಲ ತುಂಬಾ ಫಾಸ್ಟ್ ಆಗಿ ಆಕ್ಟಿವೇಟ್ ಮಾಡಿಸ್ಕೊಬಹುದು. ಮತ್ತು ಈ ಫೋನ್ಲ್ಲಿ ಐಪಿ 68 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಅನ್ನ ಸಹ ಕೊಟ್ಟಿದ್ದಾರೆ. ಜೊತೆಗೆ ಈ ಫೋನ್ನಲ್ಲಿ ಆಕ್ಷನ್ ಬಟನ್ ಮತ್ತು ಮಲ್ಟಿ ಫಂಕ್ಷನಲ್ ಶಟರ್ ಬಟನ್ ಸಹ ಕೊಟ್ಟಿದ್ದಾರೆ. ಓವರಾಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಅನ್ಬಿಲಿವಬಲ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಹೆವಿ ಇಂಪ್ರೆಸ್ ಮಾಡ್ತು ಈ ಲೆವೆಲ್ ಥಿಕ್ನೆಸ್ ಕ್ರೇಜಿ ಅಂತೀನಿ ಜೊತೆಗೆ ಇವರು ಕಳಿಸಿರುವಂತ ಆಕ್ಸೆಸರೀಸ್ ಅನ್ನ ಕೂಡ ಅನ್ಬಾಕ್ಸ್ ಮಾಡ್ಬಿಡೋಣ ಒಂದು ಟ್ರಾನ್ಸ್ಪರೆಂಟ್ ಬ್ಯಾಕ್ ಕೇಸ್ ಸೋ ಇದಕ್ಕೆ 5000 ರೂಪಾಯ ಆಗುತ್ತೆ ಆಯ್ತಾ ಕಡಿಮೆ ಏನು ಅಲ್ಲ ಇನ್ನೊಂದು ಸೈಡ್ ಸ್ಟ್ರಾಪ್ ಅಂತ ಬರುತ್ತೆ ಸೈಡ್ಗೆ ಬ್ಯಾಕ್ ತರ ಹಾಕೊಳ್ಳೋದು ಮತ್ತು ಬಂಪರ್ ಕೇಸ್ ಬೇರೆ ಇದೆ ಈ ಒಂದು ಏರ್ಗೆ ಅಂದ್ರೆ ಈ ಫ್ರೇಮ್ಗೆ ಮಾತ್ರ ಕೇಸ್ನ್ನ ಕೊಟ್ಟಿದ್ದಾರೆ ಅದು ನನಗೆ ಅನಿಸದಂಗೆ ಸೂಪರ್ ಆಗಿದೆ ಈ ಒಂದು ಏರಿಗೆ ಅದನ್ನ ತಗೊಂಡ್ರೆನೆ ಒಳ್ಳೇದು ಇಷ್ಟು ತಿನ್ ಆಗಿರೋ ಫೋನ್ಗೆ ಬ್ಯಾಕ್ ಕವರ್ ಹಾಕಬಿಟ್ರೆ ನಾರ್ಮಲ್ ಫೋನ್ ರೀತಿ ಆಗಿಬಿಡುತ್ತೆ ಸೋ ಈ ಒಂದು ಟ್ರಾನ್ಸ್ಪರೆಂಟ್ ಕೇಸ್ ನಮಗೆ ಈ ರೀತಿ ನೋಡೋಕೆ ಸಿಗುತ್ತೆ ತುಂಬಾ ತಿನ್ ಆಗಿದೆ ತುಂಬಾ ಲೈಟ್ ವೇಟ್ ಇದೆ ಆಯ್ತಾ ಸೋ ಇದು ಆಕ್ಚುಲಿ ಹಾರ್ಡ್ ಕೇಸ್ ಅಲ್ಲ ಬೆಂಡ್ ಕೂಡ ಆಗ್ತಾ ಇದೆ ಸೋ ಹಾಕ್ಬಿದ್ರೆ ಕ್ರೇಜಿ ಬಟ್ ಸ್ಟಿಲ್ ಥಿಕ್ನೆಸ್ ಫೀಲ್ ಆಗುತ್ತೆ ಹಾಕಿದ ತಕ್ಷಣ ಇಲ್ಲಿ ಮ್ಯಾಕ್ಸ್ ಸೇಫ್ ಫೋನ್ ಅದು ಕೂಡ ಡಿಟೆಕ್ಟ್ ಆಯ್ತು.

ಈ ಒಂದು ಮ್ಯಾಕ್ಸ್ ಸೇಫ್ ಬ್ಯಾಟರಿಯನ್ನ ಇದಕ್ಕೆ ಏನು ಇಲ್ಲ ಅಂದ್ರೆ ಒಂದು 10000 ರೂಪಾಯಿ ಇರುತ್ತೆ ಹಸಾ ರೂಪಾಯಿ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂತಅಂದ್ರೆ ಈ ಒಂದು ಬ್ಯಾಟರಿ ಪ್ಯಾಕ್ ಅನ್ನ ನಾವು ಈ ಒಂದು ಏರ್ಗೆ ಬಿಟ್ರೆ ಬೇರೆ ಯಾವ ಫೋನ್ಗೂ ಸಹ ಹಾಕೋದಕ್ಕೆ ಆಗೋದಿಲ್ಲ ಸೋ ಇದು ಏರ್ ಗೆ ಅಂತ ಮಾಡಿರೋ ಬ್ಯಾಕ್ ಪ್ಯಾಕ್ ನೋಡಿ ನನ್ನ ಹತ್ರ ಪ್ರೋ ಮ್ಯಾಕ್ಸ್ ಸಹ ಇದೆ 17 pro ಮ್ಯಾಕ್ಸ್ ಇದಕ್ಕೆ ಹಾಕಕ್ಕೆ ಆಗಲ್ಲ ಹಾಕಬಹುದು ಬಟ್ ಮ್ಯಾಕ್ಸ್ ಎಫ್ ಕೂರಲ್ಲ ಏನಕ್ಕೆ ಇದರಲ್ಲಿ ಸ್ವಲ್ಪ ಮ್ಯಾಕ್ಸ್ ಎಫ್ ಮೇಲಕ್ಕೆ ಇದೆ ಸೋ ನೋಡಿ ಅಟ್ಯಾಚ್ ಆಗಲ್ಲ ಸೈಡ್ಗೆ ಇಡ್ಬೇಕಾಗುತ್ತೆ ಈಗ ಸೈಡ್ಗೆ ಇಟ್ಟರೆ ಚಾರ್ಜ್ ಆಗುತ್ತೆ ಬಟ್ ಸ್ಟಿಲ್ ಕೂರಲ್ಲ ಇದಕ್ಕೆ ಕೆ ಬಿದಹೋಗ್ಬಿಡುತ್ತೆ ಬಟ್ ಈ ಒಂದು ಆಪಲ್ ಏರ್ ಗೆ ಕರೆಕ್ಟ್ ಆಗೋ ರೀತಿ ಏನಕ್ಕೆ ಅಂದ್ರೆ ಇಷ್ಟು ತಿನ್ ಆಗಿರೋದ್ರಿಂದ ಬ್ಯಾಟರಿ ಕೂಡ ತುಂಬಾ ಸಣ್ಣದಿರುತ್ತೆ ಸೋ ಅದೇ ರೀಸನ್ಗೆ ನನಗೆ ಅನಿಸದಂಗೆ ಈ ಒಂದು ಬ್ಯಾಟರಿ ಪ್ಯಾಕ್ ಅನ್ನ appಪಲ್ ನವರು ಈ ಒಂದು ಏರ್ ಗೆ ಲಾಂಚ್ ಮಾಡಿದ್ದಾರೆ ಸೋ ಇಂಟ್ರೆಸ್ಟಿಂಗ್ ಬಟ್ ರೂಪಾ ಎಕ್ಸ್ಟ್ರಾ ಕೊಡ್ಬೇಕಾಗುತ್ತೆ ನೀವು ಇನ್ನು ಡಿಸ್ಪ್ಲೇಗೆ ಬಂತು ಅಂದ್ರೆ ಈ ಫೋನಲ್ಲಿ 6.5 5 ಇಂಚಿಂದು ಸೂಪರ್ ರೆಟಿನಎಡಿಆರ್ ಓಲೆಡ್ ಡಿಸ್ಪ್ಲೇ ಇದೆ ಇದು ಪ್ರೋ ಮೋಷನ್ ಡಿಸ್ಪ್ಲೇ ಸೋ ಅಪ್ ಟು 120 ಹ್ ತಂಕ ರಿಫ್ರೆಶ್ ರೇಟ್ ನ್ನ ಸಪೋರ್ಟ್ ಮಾಡುತ್ತೆ ಹೆವಿ ಬ್ರೈಟ್ ಆಗಿ ಸಹ ಇದೆ 3000 ನೆಟ್ಸ್ ನ ಬಿಗ್ ಬ್ರೈಟ್ನೆಸ್ ಬಿಸಲಿಗೆ ಹೋದ್ರು ಸಹ ಹೆವಿ ಬ್ರೈಟ್ ಆಗಿ ಕಾಣುತ್ತೆಪ್ರೋ ಮ್ಯಾಕ್ಸ್ ಅಲ್ಲೂ ಕೂಡ ಇಷ್ಟೇ ಬ್ರೈಟ್ ಆಗಿರುವಂತ ಡಿಸ್ಪ್ಲೇನ ಕೊಟ್ಟಿದ್ದಾರೆ ಮತ್ತು ಇದರಲ್ಲೂ ಸಹ ಆಂಟಿ ರಿಫ್ಲೆಕ್ಟಿವ್ ಕೋಟಿಂಗ್ ಅನ್ನ ಕೊಟ್ಟಿದ್ದಾರೆ ಸೋ ಹಿಂದಗಡೆ ಏನಾದ್ರು ಲೈಟ್ ಸೋರ್ಸ್ ಇದ್ರೆ ಅಷ್ಟೊಂದು ರಿಫ್ಲೆಕ್ಷನ್ ಆಗೋದಿಲ್ಲ ಸೂಪರ್ ವಿಷಯ ಒಂದು ಒಳ್ಳೆ ಡಿಸ್ಪ್ಲೇ ಕೊಟ್ಟಿದ್ದಾರೆ ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ನಮಗೆ 12 GB ರಾಮ್ ಸಿಗತಾ ಇದೆ ಮತ್ತು ಅಪ್ ಟು ಒಂದು ಟಿಬಿ ತಂಕ ಸ್ಟೋರೇಜ್ ವೇರಿಯಂಟ್ ಅವೈಲಬಲ್ ಇದೆ. ಇದರಲ್ಲಿ ಇರುವಂತ rಾಮ್ ಟೈಪ್ ಎಲ್ಪಿಡಿಆರ್ 5x ram ಟಾಪ್ ನಾಚ್ ಮತ್ತು ಸ್ಟೋರೇಜ್ ಟೈಪ್ಎನ್ವಿಎ ಸ್ಟೋರೇಜ್ ಎರಡು ಕೂಡ ತುಂಬಾ ಫಾಸ್ಟ್ ಆಗಿ ರೇಡಿಯೋ ರೈಟ್ ಆಗುತ್ತೆ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ನಮಗೆ ಹೆವಿ ಪವರ್ಫುಲ್ ಆಗಿರುವಂತ Apple ನೋಡಿದೆ ಬಯೋನಿಕ್ A19 Pro ಪ್ರೊಸೆಸರ್ ಇದೆ. ಸೋ ನಮಗೆ Pro ಮ್ಯಾಕ್ಸ್ ಅಲ್ಲೂ ಕೂಡ ಇದೇ ಪ್ರೊಸೆಸರ್ ಇತ್ತು ಆಯ್ತಾ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ ಟೋಟಲ್ ಆರು ಕೋರ್ನ ಸಿಪಿಯು ಮತ್ತು ಐದು ಕೋರ್ನ ಜಿಪಿಯು ಸಿಗತಾ ಇದೆ.

ನಾವು ಒಂತುದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 18.5 ರ ಲಕ್ಷ ರೇಟಿಂಗ್ ಅನ್ನ ಕೊಡ್ತಾ ಇದೆ ಆದ್ರೆ ಈ ಪ್ರೊಸೆಸರ್ ಗೆ 20 ಲಕ್ಷ 22 ಲಕ್ಷ ತಂಗನು ಕೂಡ ರೇಟಿಂಗ್ ನ್ನ ಕೊಡಬಲ್ಲಂತ ಸಾಮರ್ಥ್ಯ ಇದೆ ಈ ಬೆಂಚ್ ಮಾರ್ಕ್ ಅನ್ನ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು ಸರ್ಪ್ರೈಸಿಂಗ್ಲಿ ಬ್ಯಾಟರಿ ಡ್ರೈನ್ ಬರಿ 6% ಆಯ್ತು ನಾನು ಇಷ್ಟು ಸಣ್ಣ ಬ್ಯಾಟರಿಗೆ ತುಂಬಾ ಜಾಸ್ತಿ ಆಗುತ್ತೆ ಅಂತ ಅನ್ಕೊಂಡಿದ್ದೆ ಓಕೆ ಪರವಾಗಿಲ್ಲ ಅಂತೀನಿ ಇನ್ನು ಟೆಂಪರೇಚರ್ ವೇರಿಯೇಶನ್ ಮ್ಯಾಕ್ಸಿಮಮ್ 49 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ಇದು ಕೂಡ ತುಂಬಾ ನಾರ್ಮಲ್ ಆಯ್ತ ಇಷ್ಟು ತಿನ್ ಆಗಿರುವಂತ ಫೋನ್ಗೆ ಬರಿ ಅಷ್ಟೇ ಜಾಸ್ತಿ ಆಗಿದೆ ಅಂತ ಅಂದ್ರೆ ಅದು ಕೂಡ ಒಂದು ಒಳ್ಳೆ ವಿಷಯನೇ ಯುಶಲಿ ಫ್ಲಾಗ್ಶಿಪ್ ಫೋನ್ಗಳೆಲ್ಲ 49 50 ಡಿಗ್ರಿ ಸೆಲ್ಸಿಯಸ್ ತಂಕ ಹೋಗುತ್ತೆ ಬಟ್ pro ಮ್ಯಾಕ್ಸ್ ಮಾತ್ರ ತುಂಬಾ ಜಾಸ್ತಿ ಹೀಟ್ ಆಗ್ಲೇ ಇಲ್ಲ ಬರಿ 40 ಡಿಗ್ರಿ ಸೆಲ್ಸಿಯಸ್ ತನಕ ಮಾತ್ರ ಹೋಯ್ತು ಬಟ್ ಸ್ಟಿಲ್ ಇದು ತುಂಬಾ ನಾರ್ಮಲ್ ಅಂತೀನಿ ಇನ್ನು ಗೇಮಿಂಗ್ ಟೆಸ್ಟ್ ಅನ್ನು ಸಹ ಮಾಡಿದ್ವು ನಲ್ಲಿ ನಾವು ಸ್ಮೂತ್ ಅಲ್ಲಿ ಅಪ್ ಟು ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಕಾಡಬಹುದು 90 fps ಗೇಮ್ ಪ್ಲೇ ಸಪೋರ್ಟ್ ಇಲ್ಲ ಬಟ್ ಸ್ಟಿಲ್ ಹೆವಿ ಸ್ಮೂತ್ ಆಗಿ ಗ್ರಾಫಿಕ್ ಎಲ್ಲ ಸಕ್ಕತ್ತಾಗಿ ಬರುತ್ತೆ ಏನಕೆಂದ್ರೆ ಚೆನ್ನಾಗಿ ಆಪ್ಟಿಮೈಸ್ ಮಾಡಿರ್ತಾರೆ ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಚಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗ ಇದರಲ್ಲೂ ಕೂಡ ತುಂಬಾ ಒಳ್ಳೆಯ ಗೇಮ್ ಪ್ಲೇ ನಮಗೆ ಸಿಗುತ್ತೆ ಸೋ ಈ ಒಂದು ಪ್ರೊಸೆಸರ್ ಗೆ ಆಲ್ಮೋಸ್ಟ್ ಎಲ್ಲಾ ಗೇಮ್ ನ್ನ ಕೂಡ ತುಂಬಾ ಈಸಿಯಾಗಿ ಹ್ಯಾಂಡಲ್ ಮಾಡಬಲ್ಲಂತ ಕೆಪ್ಯಾಸಿಟಿ ಇದೆ ಸೋ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ ತಲೆ ಕೆಡಿಸ್ಕೊಂಬಿಡಿ ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನ್ನ ಹಿಂದೆ ಬರಿ ಸಿಂಗಲ್ ಕ್ಯಾಮೆರಾ ಇದೆ 48 ಮೆಗಾಪಿಕ್ಸಲ್ ಇಂದು f 1.6 ಸಿಕ್ಸ್ ಅಪರ್ಚರ್ನ ಹೊಂದಿರುವಂತ ಮೇನ್ ಸೆನ್ಸಾರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಇದರಲ್ಲಿ ನಮಗೆ 2x ಇನ್ ಸೆನ್ಸಾರ್ ಜೂಮ್ ಕೂಡ ಸಿಗತಾ ಇದೆ ಆಯ್ತಾ ಅಂದ್ರೆ ನಿಮಗೆ ಆಪ್ಟಿಕಲ್ ಜೂಮ್ ಅಲ್ಲ ಇನ್ ಸೆನ್ಸಾರ್ ಅಂದ್ರೆ ಕ್ರಾಪ್ ಮಾಡುತ್ತೆ ಅಷ್ಟೇ ಆಯ್ತಾ ಇದು ತೆಗೆಯುವಂತ ಫೋಟೋ ಆಕ್ಚುಲಿ ಚೆನ್ನಾಗಿದೆ.

ನಮಗೆ ಈ ಪ್ರೋ ವೇರಿಯಂಟ್ ಅಲ್ಲಿ ಏನು ಮೈನ್ ಸೆನ್ಸಾರ್ ಇದೆ ಅದೇ ಲೆವೆಲ್ನ ಕ್ಯಾಮೆರಾ ಅಂತ ಬೇಕಾದ್ರೂ ಅನ್ಬಹುದು ಚೆನ್ನಾಗಿದೆ ಕ್ಲಾರಿಟಿ ಚೆನ್ನಾಗಿದೆ ಬಟ್ ಒಂದೇನಪ್ಪಾ ಅಂದ್ರೆ ಯಾವುದೇ ಟೆಲಿಫೋಟೋ ಲೆನ್ಸ್ ಆಗ್ಲಿ ಅಥವಾ ಯಾವುದೇ ವೈಡ್ ಆಂಗಲ್ ಲೆನ್ಸ್ ಆಗ್ಲಿ ನಿಮಗೆ ಸಿಗೋದಿಲ್ಲ ಇರೋ ಒಂದು ಕ್ಯಾಮೆರಾದಲ್ಲಿ ಜಸ್ಟ್ ಸ್ಟಿಲ್ ಇಮೇಜ್ ಅದು ಕೂಡ ವೈಡ್ ಆಗಿದೆ ಒಂದು ಲೆವೆಲ್ಗೆ ಸ್ಟಿಲ್ ಇಮೇಜ್ ಸ್ವಲ್ಪ ಜೂಮ್ ಮಾಡಿ ಇಮೇಜ್ನ್ನ ನೀವು ಶೂಟ್ ಮಾಡ್ಕೊಬಹುದು ಬಿಟ್ರೆ ಬೇರೆ ಯಾವ ಆಪ್ಷನ್ ಕೂಡ ನಿಮಗೆ ಇದರಲ್ಲಿ ಸಿಗೋದಿಲ್ಲ ಅದೊಂದು ಡ್ರಾ ಬ್ಯಾಕ್ ಇದೆ ನೋಡ್ಕೊಳ್ಳಿ ಆಯ್ತಾ ನಿಮ್ಮ ಅವಶ್ಯಕತೆ ಏನಿದೆ ಅದನ್ನ ನೋಡ್ಕೊಂಡು ಪರ್ಚೇಸ್ ಮಾಡಿದ್ರೆ ಒಳ್ಳೇದು ನಿಮಗೆ ಅದರ ಅವಶ್ಯಕತೆ ಇಲ್ವಾ ವೈಡ್ ಆಂಗಲ್ ಬೇಡವಾಟಎಸ್ ಪೋರ್ಟ್ರೇಟ್ ಬೇಡ್ವಾ ಮ್ಯಾಟರ್ ಆಗಲ್ಲ ನಿಮಗೆ ಸೋ ಅವಶ್ಯಕತೆ ನೋಡ್ಕೊಂಡು ಚೂಸ್ ಮಾಡ್ಕೊಂಡ್ರೆ ತುಂಬಾ ಒಳ್ಳೇದು ಒಟ್ಟಿಗೆ ಮೇನ್ ಸೆನ್ಸಾರ್ ಫೋಟೋ ಕ್ವಾಲಿಟಿ ಆಕ್ಚುಲಿ ಚೆನ್ನಾಗಿದೆ ಆ ಸ್ಯಾಂಪಲ್ ನಾನು ನಿಮಗೆ ಪ್ರತಿಯೊಂದು ಕೂಡ ತೋರಿಸ್ತಾ ಇದೀನಿ. ಇನ್ನು ಫ್ರಂಟ್ ಕ್ಯಾಮೆರಾ ಬಂತು ಅಂದ್ರೆ ಇದ್ರಲ್ಲೂ ಕೂಡ 18 ಮೆಗಾಪಿಕ್ಸಲ್ ನ ಸೆಲ್ಫಿ ಕ್ಯಾಮೆರಾ ಇದೆ. F1.9 ಅಪರ್ಚರ್ ಇದು ಕೂಡ ಸೆಂಟರ್ ಸ್ಟೇಜ್ ಕ್ಯಾಮೆರಾ ಆಯ್ತಾ ಸೋ ನೀವು ಆರಾಮಾಗಿ ವರ್ಟಿಕಲ್ ಆಗಿ ಇಟ್ಕೊಂಡೇನೆ ಲ್ಯಾಂಡ್ಸ್ಕೇಪ್ ಫೋಟೋಸ್ ಅನ್ನ ಪೋರ್ಟ್ರೇಟ್ ಫೋಟೋಸ್ ಅನ್ನ ವಿಡಿಯೋಸ್ ಅನ್ನ ಶೂಟ್ ಮಾಡಬಹುದು ಬ್ಲಾಗರ್ಸ್ ಗಳಿಗೆ ಹೆವಿ ಯೂಸ್ ಆಗುತ್ತೆ. ಸೋ ಹೆವಿ ಇಂಪ್ರೆಸಿವ್ ಫೀಚರ್ ಇದು. ಇನ್ನು ವಿಡಿಯೋಗ್ರಾಫಿ ಬಂತು ಅಂದ್ರೆ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ 4k 60 fps ಅಲ್ಲಿ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡುತ್ತೆ. ಡಾಲ್ಬಿ ವಿಷನ್ ಅಲ್ಲಿ ನೀವು ಬೇಕಾದ್ರೆ ರೆಕಾರ್ಡಿಂಗ್ ಅನ್ನ ಮಾಡಬಹುದು ಎರಡು ಕೂಡ ತುಂಬಾ ವೈಡ್ ಆಗಿದೆ ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು. ಒಂದೇನಪ್ಪಾ ಅಂದ್ರೆ ನಾವು ಫೋಟೋ ಶೂಟ್ ಮಾಡ್ತಿರಬೇಕಾದ್ರೆ ತುಂಬಾ ತಿನ್ ಆಗಿರೋದ್ರಿಂದ ತುಂಬಾ ಕೇರ್ಫುಲ್ ಆಗಿ ಇಟ್ಕೊಬೇಕಾಯಿತ ಬ್ಯಾಕ್ ಕವರ್ ಹಾಕೊಂಡ್ರೆ ಏನ ಆಗಲ್ಲ ತುಂಬಾ ತಿನ್ ಆಗಿರೋದ್ರಿಂದ ಕೈಲ್ಲಿ ಇಟ್ಕೊಂಡಿರಬೇಕಾದ್ರೆ ಸ್ವಲ್ಪ ಕೆಲವೊಂದು ಟೈಮ್ ಸ್ಲಿಪ್ ಫೀಲ್ ಆಗಬಹುದು ಸ್ಲಿಪ್ಪರಿ ಫೀಲ್ ಆಗಬಹುದು ಆಯ್ತಾ ಇಸ್ ತುಂಬಾ ತಿನ್ ಆಗಿಲ್ಲ ಆಬ್ಿಯಸ್ಲಿ ತಿನ್ ಆಗಿದೆ ಹಂಗೇನೆ ಆಯ್ತಾ ಸೋ ಬ್ಯಾಕ್ ಕವರ್ ಹಾಕೊಂಡ್ರೆ ತುಂಬಾ ಒಳ್ಳೇದು ಬಟ್ ಬ್ಯಾಕ್ ಕವರ್ ಹಾಕೊಂಡು ಬಿಟ್ರೆ ಈ ಫೋನ್ ಪರ್ಪಸ್ ಆಳ ಹೋಗ್ಬಿಡುತ್ತೆ ಆಯ್ತಾ ಈ ಫೋನ್ ತಗೊಂಡವರು ವಿತೌಟ್ ಬ್ಯಾಕ್ ಕವರ್ ಯೂಸ್ ಮಾಡಿದ್ರೆನೆ ಆ ಫೀಲ್ ಗೊತ್ತಾಗುತ್ತೆ ನಮಗೆ ಲಿಟ್ರಲಿ ಏನು ಇಲ್ವೇ ಇಲ್ವನ ಕೈಯಲ್ಲಿ ಏರ್ ಅಂತ ಅನ್ಸುತ್ತೆ ಗಾಳಿ ಅನ್ಸುತ್ತೆ ಅದಕ್ಕೆ ಏಯರ್ ಅಂತ ಇಟ್ಟಿದ್ದಾರೆ ಮೋಸ್ಟ್ಲಿ Apple ನವರು.

ಸೆಕ್ಯೂರಿಟಿಗೆ ಬಂತು ಅಂದ್ರೆ ಈ ಫೋನಲ್ಲಿ ಫೇಸ್ ಐಡಿ ಇದೆ ಮತ್ತು sos ಸ್ಯಾಟಿಲೈಟ್ ಕನೆಕ್ಟಿವಿಟಿ ಫೀಚರ್ ಸಹ ಕೊಟ್ಟಿದ್ದಾರೆ. OSಸ್ ಗೆ ಬಂತು ಅಂದ್ರೆ ಲಿಕ್ವಿಡ್ ಗ್ಲಾಸ್ ಡಿಸೈನ್ ios 26 ಟ್ರಾನ್ಸ್ಪರೆಂಟ್ ಡಿಸೈನ್ ಕಾಲ್ ಇನ್ ಸ್ಕ್ರೀನ್ ಅಲ್ಲಿ ಫುಲ್ ಅನಿಮೇಷನ್ಸ್ ಟ್ರಾನ್ಸ್ಪರೆಂಟ್ ಡಿಸೈನ್ ಹೋಮ್ ಸ್ಕ್ರೀನ್ ಅಲ್ಲೂ ಕೂಡ ನಿಮಗೆ ಟ್ರಾನ್ಸ್ಪರೆಂಟ್ ರಿಫ್ಲೆಕ್ಷನ್ಸ್ ಎಲ್ಲ ಬರುತ್ತೆ. ಟಾಸ್ಕ್ ಬಾರ್ ಅಲ್ಲಿ ರಿಫ್ಲೆಕ್ಷನ್ಸ್ ಬರುತ್ತೆ. ಸೆಟ್ಟಿಂಗ್ ಹೋದ್ರೆ ಅಲ್ಲೂ ಕೂಡ ಆನ್ ಆಫ್ ಮಾಡುವಂತದ್ದು ಅನಿಮೇಷನ್ಸ್ ಎಲ್ಲ ಫುಲ್ ಟ್ರಾನ್ಸ್ಪರೆಂಟ್ ಆಗಿದೆ. ಯೂನಿಕ್ ಆಗಿದೆ ಕೆಲವು ಜನಕ್ಕೆ ಅದು ಇಷ್ಟ ಆಗಬಹುದು ಕೆಲವು ಜನಕ್ಕೆ ಇಷ್ಟ ಆಗದೆ ಇರಬಹುದು ಕೆಲವೊಂದು ಕಡೆ ಇಲ್ಲ ಅಂದ್ರೂ ಚೆನ್ನಾಗಿರ್ತಾ ಇತ್ತು ಅಂತ ಕೂಡ ಅನ್ನಿಸಬಹುದು ಮತ್ತು 3ರಡಿ ವಾಲ್ಪೇಪರ್ ಎಲ್ಲ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇನ್ನುಎಐ ಫೀಚರ್ಗೆ ಬಂತು ಅಂದ್ರೆ Apple ಇಂಟೆಲಿಜೆನ್ಸ್ ಇನ್ನು ಕೂಡ ನಮ್ಮ ದೇಶಕ್ಕೆ ತುಂಬಾ ಬರೋದಿದೆ ಆಯ್ತಾ ಕಂಟ್ರಿ ಚೇಂಜ್ ಮಾಡ್ಕೊಂಡು ನಾವು ಕೆಲವೊಂದು ಫೀಚರ್ ಗಳನ್ನ ಯೂಸ್ ಮಾಡಬಹುದು. ವಿಶುವಲ್ ಇಂಟೆಲಿಜೆನ್ಸ್ ಇದೆ ನಮ್ಮ ದೇಶಕ್ಕೆ ಎನೇಬಲ್ ಆಗಿಲ್ಲ ದೇಶ ಚೇಂಜ್ ಮಾಡ್ಕೊಂಡು ಯೂಸ್ ಮಾಡಬಹುದು ಲೈವ್ ಟ್ರಾನ್ಸ್ಲೇಷನ್ ಕ್ಲೀನ್ ಅಪ್ ರೈಟಿಂಗ್ ಟೂಲ್ಸ್ ಎಲ್ಲ ನಮಗೆ ಅವರದು ಕೋರ್ ಅಪ್ಲಿಕೇಶನ್ ಗಳಲ್ಲಿ ಕೆಲಸವನ್ನ ಮಾಡುತ್ತೆ. ಜೆಮೋಜಿ ಇದೆ ಎಐ ಮುಖಾಂತರ ನಿಮ್ಮ ಎಮೋಜಿ ಯನ್ನ ಕ್ರಿಯೇಟ್ ಮಾಡುವಂತದ್ದು ಪ್ಲೇಗ್ರೌಂಡ್ ಇಮೇಜ್ ಜನರೇಟ್ ಮಾಡುವಂತದ್ದು. ಸೋ ಈ ರೀತಿ ಕೆಲವೊಂದು ಫೀಚರ್ ಗಳೆಲ್ಲ ಇದೆ. Apple ನವರು ಓಎಸ್ ಅಪ್ಡೇಟ್ ಆರಾಮಾಗಿ ನಗೆ ಅನಿಸಿದಂಗೆ ಒಂದು ಆರು ಏಳು ವರ್ಷ ಕೊಡ್ತಾರೆ. ಅದೇನು ಪ್ರಾಬ್ಲಮ್ ಇಲ್ಲ. ಓಎಸ್ ಚೆನ್ನಾಗಿದೆ ನೋಡಬೇಕು ನೆಕ್ಸ್ಟ್ ಅಪ್ಡೇಟ್ ಅಲ್ಲೂ ಕೂಡ ಇದೇ ರೀತಿ ಟ್ರಾನ್ಸ್ಪರೆಂಟ್ ಡಿಸೈನ್ ಇರುತ್ತಾ ಅಥವಾ ಅದನ್ನ ರಿಮೂವ್ ಮಾಡ್ತಾರಾ ಅಂತ ಏನಕೆಂದ್ರೆ ಟ್ರಾನ್ಸ್ಪರೆಂಟ್ ಡಿಸೈನ್ ಇಂದ ಪರ್ಫಾರ್ಮೆನ್ಸ್ ತಗೊಳ್ಳುತ್ತೆ ಸ್ವಲ್ಪ ಬ್ಯಾಟರಿದು ಸ್ವಲ್ಪ ಪರ್ಫಾರ್ಮೆನ್ಸ್ ಜಾಸ್ತಿ ಕನ್ಸ್ಯೂಮ್ ಆಗುತ್ತೆ ಈ ಒಂದು ಏರ್ಗಾದ್ರೂ ಆ ಒಂದು ಟ್ರಾನ್ಸ್ಪರೆಂಟ್ ಡಿಸೈನ್ ಕೊಟ್ಟಿಲ್ಲ ಅಂದಿದ್ರೆ ಚೆನ್ನಾಗಿರ್ತದೆ ಏನಕೆಂದ್ರೆ ಇರೋದೇ ಸನ್ ಬ್ಯಾಟರಿ ಇನ್ನು ಇದು ಪವರ್ನ ಬ್ಯಾಟರಿಯನ್ನ ಕನ್ಸ್ಯೂಮ್ ಮಾಡಬಿಟ್ರೆ ತುಂಬಾ ಕಷ್ಟ ಅಲ್ವಾ ಬ್ಯಾಟರಿ ಬೇಗ ಖಾಲಿ ಆಗ್ಬಿಡುತ್ತೆ ಒಂದು ದಿನ ಬರೋದು ಕಷ್ಟನೆ ಇನ್ನು ಸ್ಪೀಕರ್ಗೆ ಬಂತು ಅಂದ್ರೆ ಸಿಂಗಲ್ ಸ್ಪೀಕರ್ ಮೋನೋ ಸ್ಪೀಕರ್ ಬಾಟಮ್ ಫೈರಿಂಗ್ ಇಲ್ಲ ಇಯರ್ ಪೀಸ್ ಹತ್ರ ಸ್ಪೀಕರ್ ನ ಕೊಟ್ಟಿದ್ದಾರೆ. ಸ್ಪೀಕರ್ ನ ಕ್ಲಾರಿಟಿ ಪರವಾಗಿಲ್ಲ ಅಂತೀನಿ ಆಯ್ತಾ ಅಷ್ಟೊಂದೇನು ಜೋರಾಗಿ ಕೇಳುತ್ತೆ ಅಂತ ಅನ್ನಿಸಲಿಲ್ಲ. ಏನಕ್ಕೆ ಅಂದ್ರೆ ಆಬ್ವಿಯಸ್ಲಿ ತುಂಬಾ ತಿನ್ ಆಗಿರೋದ್ರಿಂದ ಕೆಲವೊಂದು ಕಾಂಪ್ರಮೈಸ್ ಗಳನ್ನ ಮಾಡ್ಕೊಳ್ಳೇಬೇಕಾಗುತ್ತೆ.

ಇನ್ನು ಈ ಒಂದು ಫೋನ್ನಲ್ಲಿ ನಮಗೆ ತುಂಬಾ ಸಣ್ಣ ಬ್ಯಾಟರಿ ಸಿಗ್ತಾ ಇದೆ 3149 m ಕೆಪ್ಯಾಸಿಟಿ ಬ್ಯಾಟರಿ ಇದು ಕನ್ಫರ್ಮ್ಡ್ ಅಲ್ಲ ಸೋ ಲೀಕ್ಸ್ ಗಳ ಪ್ರಕಾರ ಕೆಲವು ಜನ ಓಪನ್ ಮಾಡಿ ತೋರಿಸಿರ್ತಾರಲ್ವಾ ಸೋ ಅದರ ಪ್ರಕಾರ Apple ಅವರ ಎಲ್ಲೂ ಕೂಡ ಆಫಿಷಿಯಲ್ ಆಗಿ ಎಷ್ಟು ಬ್ಯಾಟರಿ ಅಂತ ಅನೌನ್ಸ್ ಮಾಡಲ್ಲ ಇದರಲ್ಲಿ ನಮಗೆ ವೈರ್ಡ್ ಚಾರ್ಜಿಂಗ್ ಸಹ ಇದೆ 40 ವಾಟ್ ಅಲ್ಲಿ ಮತ್ತು ವೈರ್ಲೆಸ್ ಚಾರ್ಜಿಂಗ್ ಸಹ ಇದೆ 20 ವಾಟ್ ಅಲ್ಲಿ ತುಂಬಾ ಫಾಸ್ಟ್ ಆಗಿ ವೈರ್ಲೆಸ್ ಚಾರ್ಜ್ ಕೂಡ ಆಗುತ್ತೆ ಒಂದು ಒಳ್ಳೆಯ ವಿಷಯ ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ನಮಗೆ ಈ ಫೋನ್ಲ್ಲಿ Apple ನವರದೆ N1 ಚಿಪ್ ಇದೆ ಆಯ್ತಾ ಸೋ ಅವರೇ ಬಿಲ್ಡ್ ಮಾಡಿರುವಂತ ಚಿಪ್ ಮತ್ತೆ C1X ಅಂತ ಮಾಡೆಮ್ ಕೂಡ ಇದೆ C1X 5ಜ ಮಾಡೆಮ್ Apple ನವರೇ ಬಿಲ್ಡ್ ಮಾಡಿರುವಂತ ಮಾಡೆಮ್ ಸೋ ಅದನ್ನ ಇದರಲ್ಲಿ ಯೂಸ್ ಮಾಡಿದ್ದಾರೆ ಸೂಪರ್ ನೆಕ್ಸ್ಟ್ ಮೋಸ್ಟ್ಲಿ ಎಲ್ಲಾ ಫೋನ್ಗಳಲ್ಲೂ ಮುಂದಿನ ವರ್ಷದಿಂದ ಯೂಸ್ ಮಾಡ್ತಾರೆನೋ ಆಯ್ತಾ ಈ N1 ಚಿಪ್ ಅಲ್ಲಿ ನಮಗೆ ವೈಫೈ 7 ಮತ್ತು ಬ್ಲೂಟೂತ್ 6 ಸಿಗತಾ ಇದೆ ಸೋ ಒಳ್ಳೆ ವಿಷಯ ಫ್ಯೂಚರ್ ರೆಡಿ ಇದೆ ತಲೆ ಕೆಡಿಸಿಕೊಳ್ಳಂಗಿಲ್ಲ ಸೋಸ1X ಮಾಡೆಮ ನೋಡಬೇಕು ಟೆಸ್ಟ್ ಮಾಡಿ 5ಜಿ ಮಾಡೆಮ್ ನ ಸೊ ಅವರೇ ಬಿಲ್ಡ್ ಮಾಡಿರೋದ್ರಿಂದ ಎಷ್ಟು ಆಪ್ಟಿಮೈಸ್ ಮಾಡಿದ್ರೆ ಎಷ್ಟು ಚೆನ್ನಾಗಿ ಕನೆಕ್ಟಿವಿಟಿ ಸಿಗುತ್ತೆ ಅಂತ ಟೆಸ್ಟ್ ಮಾಡಿದ್ಮೇಲೆ ಗೊತ್ತಾಗುತ್ತೆ. ಸೋ ಒಟ್ಟನಲ್ಲಿ ನೋಡಿ ಈ ಸ್ಮಾರ್ಟ್ ಫೋನ್ 1,20,000 ರೂಪಾಯ ಇದೆ. ನಾನು ಹೇಳೋದಾದ್ರೆ ತುಂಬಾ ತಿನ್ ಆಗಿದೆ ಅಂತ ಫೋನ್ನ ತಗೊಳೋದಕ್ಕಿಂತ ಹೆಚ್ಚಾಗಿ ನಿಮಗೆ ಇದರ ಅವಶ್ಯಕತೆ ಇದೆಯಾ ನಿಮ್ಮ ಪರ್ಪಸ್ ಅನ್ನ ಇದು ಫುಲ್ಫಿಲ್ ಮಾಡುತ್ತಾ ಅಂತ ಯೋಚನೆ ಮಾಡ್ಕೊಂಡು ತಗೊಂಡ್ರೆ ತುಂಬಾ ಒಳ್ಳೆದು. ಹೌದು ತಿನ್ ಆಗಿದೆ ತಗೊಂಡು ಆದ್ಮೇಲೆ ನಿಮಗೆ ಅಯ್ಯೋ ಬ್ಯಾಟರಿ ಚೆನ್ನಾಗಿರಬೇಕಾಗಿತ್ತು ಅಂತ ಅನ್ನಿಸಬಾರದಲ್ವಾ ತಗೊಂಡು ಆದ್ಮೇಲೆ ಅಯ್ಯೋ ಇನ್ನೊಂದು ಕ್ಯಾಮೆರಾ ಇರಬೇಕಾಗಿತ್ತು ಅಂತ ಅನ್ನಿಸಬಾರದಲ್ವಾ ಸೋ ಪ್ಯಾಶನ್ ಇದ್ರೆ ಪ್ಯಾಷನೇಟ್ ಆಗಿದ್ರೆ2000 ರೂಪಾ ಅಫೋರ್ಡ್ ಮಾಡೋದಕ್ಕೆ ಆದ್ರೆ ತಗೊಳ್ಳಿ ಇಎಂಐ ಲ್ಲಿ ಯಾವುದೇ ಕಾರಣಕ್ಕೂ ತಗೊಳಕೆ ಹೋಗ್ಬೇಡಿ ಫೋನ್ ಮಾತ್ರ ಬೆಂಕಿ ಇದೆ ತಿನ್ನೆಷ್ಟು ಫೋನ್ ಆಯ್ತಾ ಸಕತ್ತಾಗಿದೆ ಬಟ್ ಅದರದೇ ಕೆಲವೊಂದು ಕಾಂಪ್ರಮೈಸ್ನ ಕೂಡ ನೀವು ಮಾಡ್ಕೋಬೇಕಾಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments