Amazon ಅಲ್ಲಿ ಹಾಗೆ ಬಂದ್ಬಿಟ್ಟುFlipkart ಅಲ್ಲಿ ಇಲ್ಲಿ ಒಂದು ಸ್ವಲ್ಪ ಎಡವಟ್ಟು ನಡೆದಿದೆ ಇದು ಪ್ರತಿ ಸಲಿ ನಡೀತಾ ಇರುತ್ತೆ ಈ ಸಲ ಇನ್ನೊಂದು ಸ್ವಲ್ಪ ಜಾಸ್ತಿ ಆಗಿದೆ ಅಂತಾನೆ ಹೇಳಬಹುದು ತುಂಬಾನೇ ಮೋಸ ಮಾಡಿದ್ದಾರೆ ತುಂಬಾ ಜನ ಬೇಜಾರು ಮಾಡ್ಕೊಂಡಿದ್ದಾರೆ ಬೇಜಾರ್ ಏನಕ್ಕೆ ಮಾಡ್ಕೊಂಡಿದ್ದಾರೆ ಅಂದ್ರೆ ಪಾಪ ಏನೋ ಒಂದು ಹೊಸ ಐಫೋನ್ ಸಿಗುತ್ತೆ ಇಲ್ಲ ಒಂದು ಹೊಸ ಕಮ್ಮಿ ರೇಟಿಗೆ ಒಂದು ಫೋನ್ ಸಿಗುತ್ತೆ ಅಂತ ಹೇಳ್ಬಿಟ್ಟು ತುಂಬಾ ಜನ ಆಸೆ ಇಟ್ಕೊಂ ದ್ದಾರೆ ಒಂದು ಹೈಪ್ ಕ್ರಿಯೇಟ್ ಆಗಿದೆ ಅವರಲ್ಲೂ ಕೂಡ ಒಂದು ಆಸೆ ಆದ್ರೆ ಬಂದಿದೆ ಇಲ್ಲಿ ನೋಡಿದ್ರೆ ಸಡನ್ಆಗಿ ಆರ್ಡರ್ಸ್ ಆದ್ರೆ ಕ್ಯಾನ್ಸಲ್ ಆಗ್ತಿದೆ ರೀಸೆಂಟ್ಆಗಿ ನೋಡ್ಕೊಂಡ್ರೆ ನಮಗೆ ಲಾಸ್ಟ್ ಟೂ ತ್ರೀ ಡೇಸ್ ಇಂದ ಇವಾಗ ಯಾರ್ಯಾರೆಲ್ಲ ಸೇಲ್ ಅಲ್ಲಿ ಐಫೋನ್ಸ್ ಬುಕ್ ಮಾಡ್ಕೊಂಡಿರ್ತಾರಲ್ಲ ತುಂಬಾ ಐಫೋನ್ಸ್ ಅನ್ನೋದು ಆರ್ಡರ್ ಮಾಡ್ಕೊಂಡಿದ್ದಾದ್ಮೇಲೆ ಆರ್ಡರ್ ಅನ್ನೋದು ಕಂಪ್ಲೀಟ್ ಆಗಿ ಕ್ಯಾನ್ಸಲ್ ಆಗ್ತಾ ಇದೆ Twitter ಓಪನ್ ಮಾಡಿದ್ರೆ ಸಾಕು ಕಂಪ್ಲೀಟ್ ಸ್ಕ್ರೀನ್ ಶಾಟ್ಸ್ ಇದೆ ಕಾಣಿಸ್ತಾ ಇದೆ ತುಂಬಾ ಜನ ನನಗೂ ಕೂಡ ಫೋಟೋಸ್ ಕಳಿಸಿಬಿಟ್ಟು ರಾತ್ರಿ ನಾನು ಬುಕ್ ಮಾಡಿದೀನಿ ಬೆಳಿಗ್ಗೆ ಎದ್ದು ನೋಡಿದ್ರೆ ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ ನಾನು ಕ್ಯಾನ್ಸಲ್ ಮಾಡಿಲ್ಲ ಆಟೋಮೆಟಿಕ್ ಆಗಿ ಆಗಿದೆ ಅಂತ ಹೇಳ್ಬಿಟ್ಟು ತುಂಬಾ ಜನ ನನಗೆ ಸ್ಕ್ರೀನ್ ಶಾಟ್ಸ್ ಕೂಡ ಕಳಿಸಿದ್ರಿ ಇನ್ನ ಅದು ರಿಫಂಡ್ ಆಗಿಲ್ಲ ರಿಫಂಡ್ ಆಗೋದಕ್ಕೆ ಸಿಕ್ಸ್ ಟು ಸೆವೆನ್ ಡೇಸ್ ಟೈಮ್ ಆದ್ರೆ ತಗೊಳುತ್ತೆ ಅವರ ಏನು ಹೇಳ್ತಿದ್ದಾರೆ ಬ್ರೋ ಅಟ್ಲೀಸ್ಟ್ ಅವರು ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ ಆ ದುಡ್ಡಾದ್ರೂ ನಮಗೆ ವಾಪಸ್ ಹಾಕಿದ್ರೆ ನಾವು ಬೇರೆ ಮೊಬೈಲ್ ಆದ್ರೂ ತಗೊಂತೀವಲ್ಲ ಇವರು ನೋಡಿದ್ರೆ ದುಡ್ಡು ಕೂಡ ಅವರ ಹತ್ರನೇ ಇಟ್ಕೊಂಡು ಕೊಂತಿದ್ದಾರೆ ಸಿಕ್ಸ್ ಟು ಸೆವೆನ್ ಡೇಸ್ ಬೇಕಂತೆ ಅಂತ ಹೇಳ್ಬಿಟ್ಟು ತುಂಬಾ ಜನ ಹೇಳ್ತಿದ್ರು ಈ ಎಲ್ಲಾ ಮೆಸೇಜಸ್ ಈ Twitter ಅಲ್ಲಿ ನಡೀತಾ ಇರೋ ಹಂಗಮ ಇದೆಲ್ಲ ನೋಡಿದ್ದಾದ್ಮೇಲೆ ಒಂದು ಡೆಡಿಕೇಟೆಡ್ ವಿಡಿಯೋ ಮಾಡಿದ್ರೆ ನಿಮಗೂ ಕೂಡ ಒಂದು ಕ್ಲಾರಿಟಿ ಸಿಗುತ್ತೆ ಅಂತ ಹೇಳ್ಬಿಟ್ಟು ಈ ವಿಡಿಯೋ ಮಾಡ್ತಾ ಇದೀನಿ. ತುಂಬಾ ಜನ ಹೇಳ್ತಿದ್ದಾರೆ ಇದು ಸ್ಕ್ಯಾಮ್ ಅಂತಿದ್ದಾರೆ, ಫ್ರಾಡ್ ಅಂತಿದ್ದಾರೆ, ಮೋಸ ಮಾಡ್ತಿದ್ದಾರೆ ಅಂತ ಹೇಳ್ಬಿಟ್ಟು ಹೇಳಿದ್ದಾರೆ.
ಎಲ್ಲರಿಗೂ ಕೂಡ ಆರ್ಡರ್ ಅನ್ನೋದು ಕ್ಯಾನ್ಸಲ್ ಆಗಿಲ್ಲ. ನನಗೆ ಗೊತ್ತಿರೋರೇ ತುಂಬಾ ಜನ ಐಫೋನ್ಸ್ ಬುಕ್ ಮಾಡ್ಕೊಂಡಿದ್ದಾರೆ. ಅವರದು ಯಾರದು ಕೂಡ ಆರ್ಡರ್ ಅನ್ನೋದು ಕ್ಯಾನ್ಸಲ್ ಆಗಿಲ್ಲ. ಸ್ಕ್ರೀನ್ ಶಾಟ್ಸ್ ಕೂಡ ನಾನು ನಿಮಗೆ ತೋರಿಸ್ತೀನಿ. ಏನಕ್ಕೆ ಕ್ಯಾನ್ಸಲ್ ಆಗಿದೆ ಅಂತನು ಕೂಡ ನಾನು ನಿಮಗೆ ಹೇಳ್ತೀನಿ. ಈ ವಿಡಿಯೋ ಕಂಪ್ಲೀಟ್ ಆಗಿ ನೋಡಿ ನಿಮಗೆ ಫುಲ್ ಇನ್ಫಾರ್ಮೇಷನ್ ಸಿಗುತ್ತೆ. ವಿಡಿಯೋ ಸ್ಟಾರ್ಟ್ ಮಾಡೋದಕ್ಕಿಂತ ಮುಂಚೆ ಇದುವರೆಗೂ ನೀವೇನಾದ್ರೂ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡ್ಕೊಂಡಿಲ್ಲ ಅಂದ್ರೆ ಕೆಳಗಡೆ ಸಬ್ಸ್ಕ್ರೈಬ್ ಬಟನ್ ಇರುತ್ತೆ ಸಬ್ಸ್ಕ್ರೈಬ್ ಮಾಡ್ಕೊಳ್ಳಿ ಈ ವಿಡಿಯೋ ನಿಮಗೆ ಇಷ್ಟ ಆಯ್ತು ಅಂದ್ರೆ ಲೈಕ್ ಮಾಡೋದನ್ನ ಮಾತ್ರ ಮರಿಬೇಡಿ ಆದಷ್ಟು ಸಬ್ಸ್ಕ್ರೈಬ್ ಮಾಡ್ಕೊಳ್ಳಿ ನೀವು ಸಬ್ಸ್ಕ್ರೈಬ್ ಮಾಡ್ಕೊಂಡ್ರೆ ನನಗೊಂದು ಮೋಟಿವೇಷನ್ ಇರುತ್ತೆ ಅದಕ್ಕೋಸ್ಕರ ಕೇಳ್ತಿದೀನಿ ಒಂದ್ಸಲ ಚೆಕ್ ಮಾಡ್ಕೊಳ್ಳಿ ನೀವು ಇನ್ನ ಮಾಡ್ಕೊಂಡಿಲ್ಲ ಅಂದ್ರೆ ಆದಷ್ಟು ಬೇಗ ಮಾಡಿ ವಿಡಿಯೋ ಆದ್ರೆ ಸ್ಟಾರ್ಟ್ ಮಾಡೋಣಂತೆ ಮೊದಲನೆದಾಗಿ ಅವರು ಶೋ ಮಾಡಿರೋ ಪ್ರೈಸ್ ಏನು ನಮಗೆ ಸಿಕ್ಕಿರೋ ಪ್ರೈಸ್ ಏನು ತುಂಬಾ ಜನ ಕೇಳ್ತಾ ಇರೋ ಕ್ವಶ್ಚನ್ ಇದೆ ಬ್ರೋ ಇವಾಗ ಐಫೋನ್ 16 Pro ತಗೊಳಿ ಅವರು ಏನು ಹೇಳಿದ್ರು 70,000 ಗೆ ನಾವು ಸೇ ಸೇಲಿಗೆ ತರ್ತೀವಿ ಅಂತ ಹೇಳ್ಬಿಟ್ಟು ಹೇಳಿದ್ರು ಆದ್ರೆ 70,000 ಗೆ ಬರ್ಲೇ ಇಲ್ಲ ಅವರು ಬಂದ್ಬಿಟ್ಟು 95000 ಗೆ ಸೇಲ್ ಮಾಡ್ತಿದ್ದಾರೆ. ಹತ್ತತ್ರ 20ಸಾ ಜಾಸ್ತಿ ಇಟ್ಟು ಸೇಲ್ ಮಾಡ್ತಿದ್ದಾರೆ 70,000ಕ್ಕೆ ಯಾರಿಗೂ ಕೂಡ ಸಿಕ್ಕಿಲ್ಲ ಬ್ರೋ ಅಂತ ಹೇಳ್ಬಿಟ್ಟು ತುಂಬಾ ಜನ ಹೇಳ್ತಿದ್ದೀರಾ ನಾನು ಕೂಡ ಒಪ್ಪಕೊಂತೀನಿ ತುಂಬಾ ಜನರಿಗೆ 70,000 ಗೆ ಸಿಕ್ಕಿಲ್ಲ ಆದ್ರೆ ಎಷ್ಟೋ ಜನರಿಗೆ 70,000 ಗೆ ಸಿಕ್ಕಿದೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇದು ಬಂದ್ಬಿಟ್ಟು ನಮ್ಮ ಫ್ರೆಂಡ್ ಆರ್ಡರ್ ಮಾಡ್ಕೊಂಡಿರೋದು ಫೋನ್ 16 Pro 128 GB ವೇರಿಯಂಟ್ ಇವನಿಗೆ ಹತ್ತತ್ರ 69,9986ರ ಗೆ ಬಂದಿದೆ. ಅಕ್ಟೋಬರ್ ಥರ್ಡ್ ಇವನಿಗೆ ಡೆಲಿವರಿ ಆದ್ರೆ ಆಗುತ್ತೆ. ನನಗೆ ಗೊತ್ತಿರೋನೇ ನನ್ನ ಫ್ರೆಂಡ್ ಇದನ್ನ ಆರ್ಡರ್ ಮಾಡಿರೋದು. ನಮ್ಮ ಫ್ಯಾಮಿಲಿ ಫ್ರೆಂಡ್ಸ್ ಅಲ್ಲೂ ಕೂಡ ತುಂಬಾ ಜನ ಆರ್ಡರ್ ಮಾಡ್ಕೊಂಡಿದ್ದಾರೆ. ಆದ್ರೆ ಅವರಿಗೆ ಡೆಲಿವರಿ ಆಗಿದೆ. ಒನ್ ಡೇ ಅಲ್ಲೇ ಅವರಿಗೆ ಡೆಲಿವರಿ ಆಗಿದೆ. ಫೋನ್ 15 ಮಾಡ್ಕೊಂಡಿದ್ದಾರೆ, ಫೋನ್ 16 ಮಾಡ್ಕೊಂಡಿದ್ದಾರೆ.
ಕೆಲವೊಬ್ಬರಿಗೆ ಮಾತ್ರನ ನನಗೆ ಗೊತ್ತಿರೋರಲ್ಲಿ ಐಫೋನ್ 13 ಆರ್ಡರ್ ಮಾಡಿದ್ದಾರಲ್ಲ ಅವರದು ಆರ್ಡರ್ಕ್ಯ ನ್ಸಲ್ ಆಗಿದೆ ಅಷ್ಟು ಹಳೆ ಮಾಡೆಲ್ ಏನಕ್ಕೆ ಕ್ಯಾನ್ಸಲ್ ಆಗಿದೆಯೋ ಗೊತ್ತಿಲ್ಲ ಐಫೋನ್ 13 ಮಾಡ್ಕೊಂಡಿರೋರಿಗೆ ಒಂದಿಬ್ಬರಿಗಾದ್ರೆ ಆರ್ಡರ್ ಅನ್ನೋದು ಕ್ಯಾನ್ಸಲ್ ಆಗಿದೆ ಅಷ್ಟು ಬಿಟ್ರೆ ತುಂಬಾ ಜನರಿಗೆ ಡೆಲಿವರಿ ಆಗಿದೆ ಅಂತಾನೆ ಹೇಳಬಹುದು ತುಂಬಾ ಜನರಿಗೆ ಯಾವುದೇ ರೀತಿ ಆರ್ಡರ್ ಕೂಡ ಕ್ಯಾನ್ಸಲ್ ಆಗಿಲ್ಲ ನಾನು ನಿಮಗೆ ಏನು ಹೇಳ್ಬೇಕು ಅಂಕೊಂಡಿದೀನಿ ಅಂದ್ರೆ ಕಾಮನ್ ಇದು ಸಹಜ ಪ್ರತಿ ವರ್ಷ ಕೂಡ ನಡೆಯುತ್ತೆ ಇದನ್ನ ನಾವು ಸ್ಕ್ಯಾಮ್ ಅಂತನು ಕೂಡ ಹೇಳಕಆಗಲ್ಲ ಮೋಸ ಅಂತನು ಕೂಡ ಹೇಳೋದಕ್ಕೆ ಆಗೋದಿಲ್ಲ ಆದ್ರೆ ಒಂದು ಕಡೆ ಬೇಜಾರ ಅಂತೂ ಆಗುತ್ತೆ ನಾನು Flipkart ಗೆ ಸಪೋರ್ಟ್ ಮಾಡೋದಿಲ್ಲ 100% ನನಗೂ ಕೂಡ ಬೇಜಾರಾಗುತ್ತೆ. ಇವಾಗ ನನಗೆ ಇಟ್ಕೊಳ್ಳಿ ಇವಾಗ ನಾನು ಐಫೋನ್ 16 Pro ತಗೋಬೇಕು ಅಂತ ಹೇಳ್ಬಿಟ್ಟು ತುಂಬಾ ಆಸೆ ಇಟ್ಕೊಂಡಿರ್ತೀನಿ. ಇವಾಗ ನಾವೇ ಆ ಒಂದು ಹೈಪ್ ಕ್ರಿಯೇಟ್ ಮಾಡ್ತೀವಿ ಅವರು ಪೋಸ್ಟರ್ ರಿಲೀಸ್ ಮಾಡಿದ ತಕ್ಷಣ ಒಂದು ವಿಡಿಯೋ ಮಾಡೋದು ನಿಮ್ಮಲ್ಲಿ ಒಂದು ಹೈಪ್ ಕ್ರಿಯೇಟ್ ಮಾಡೋದು ನಿಮಗೆ ಆಸೆ ಹುಡಿಸೋದು ಸೋ ಈ ರೀತಿಯಾಗಿ ಏನೋ ಒಂದು ಆಗುತ್ತೆ ಅದರಲ್ಲಿ ನಮ್ಮದು ಕೂಡ ಮಿಸ್ಟೇಕ್ ಇರುತ್ತೆ. Flipkart ಅವರದು ತುಂಬಾ ದೊಡ್ಡ ಮಿಸ್ಟೇಕ್ ಇರುತ್ತೆ. ಯಾಕೆಂದ್ರೆ ಅವರು ಪ್ರೈಸ್ ರಿವೀಲ್ ಮಾಡಲ್ಲ ಅಂದ್ರೆ ನಾವೆಲ್ಲರೂ ಕೂಡ ಸೈಲೆಂಟ್ ಆಗೆ ಇರ್ತೀವಿ. ಅವರು ಪ್ರೈಸ್ ರಿವೀಲ್ ಮಾಡಿದ್ರೆ ನಮಗೇನೋ ಒಂದು ಸ್ವಲ್ಪ ವ್ಯೂವ್ಸ್ ಬರುತ್ತೆ. ಹಾಗೆ ಬಂದುಬಿಟ್ಟು ನಮಗೆ ಒಂದು ಸ್ವಲ್ಪ ರೀಚ್ ಇರುತ್ತೆ ಅಂತ ಹೇಳ್ಬಿಟ್ಟು ಆ ಒಂದು ಇನ್ಫಾರ್ಮೇಷನ್ ನಾವು ನಿಮಗೆ ಪ್ರೊವೈಡ್ ಮಾಡ್ತೀವಿ ಅಷ್ಟು ಬಿಟ್ರೆ ಇನ್ನೇನು ಕೂಡ ಇಲ್ಲ ನನಗೂ ಕೂಡ ಒಂದು ಕಡೆ ಬೇಜಾರಾಗುತ್ತೆ ಯಾಕೆಂದ್ರೆ ಇವಾಗ ನಮ್ಮ ವಿಡಿಯೋಸ್ ನೋಡಿ ತಗೊಂಡಿರ್ತಾರೆ ನಾವು ಕೂಡ ಹೇಳಿರ್ತೀವಿ ಅವರು ಕೂಡ ಪಾಪ ತುಂಬಾ ಆಸೆ ಇಟ್ಕೊಂಡಿರ್ತಾರೆ ಐಫೋನ್ 16 pro ನ 70,000 ಗೆ ಸಿಗುತ್ತಾ ಅಂತ ಹೇಳ್ಬಿಟ್ಟು ಪಾಪ ತುಂಬಾ ಜನ ಆಸೆ ಇಟ್ಕೊಂಡಿರ್ತಾರೆ ಇಲ್ಲ ಅಂತಲ್ಲ ಸಡನ್ಆಗಿ ಆರ್ಡರ್ ಅನ್ನೋದು ಕ್ಯಾನ್ಸಲ್ ಆಯ್ತು ಅಂದಾಗ ತುಂಬಾನೇ ಬೇಜಾರಾಗುತ್ತೆ ನನಗಂತೂ ತುಂಬಾ ಬೇಜಾರಾಗುತ್ತೆ ನಾನು ತುಂಬಾ ಇಷ್ಟಪಟ್ಟು ಆರ್ಡರ್ ಮಾಡ್ಕೊಂಡಿರೋ ಮೊಬೈಲ್ ಸಡನ್ಆಗಿ ಬೆಳಿಗ್ಗೆ ಎದ್ದು ನೋಡಿದ್ರೆ ಆರ್ಡರ್ ಅನ್ನೋದು ಕ್ಯಾನ್ಸಲ್ ಆಯ್ತು ಅಂದ್ರೆ ಹೆಂಗೆ ಆಗುತ್ತೆ ಹೇಳಿ ನಾವು ಏನೇನೋ ಆಸೆ ಇಟ್ಕೊಂಡಿರ್ತೀವಿ ಆ ಮೊಬೈಲ್ ನ ಹಂಗೆ ಇಟ್ಕೋಬೇಕು ಹಿಂಗೆ ಇಟ್ಕೋಬೇಕು ಅಂತ ಹೇಳ್ಬಿಟ್ಟು ಏನೇನೋ ಆಸೆ ಇಟ್ಕೊಂಡಿರ್ತೀವಿ ಸಡನ್ ಆಗಿ ಕ್ಯಾನ್ಸಲ್ ಆಯ್ತು ಅಂದ್ರೆ 100% ಬೇಜಾರಾಗುತ್ತೆ ಇಲ್ಲಿ ಮಾತ್ರ ನಾನು ಸ್ಟ್ರಾಂಗ್ ಆಗಿ ಸ್ಟ್ಯಾಂಡ್ ತಗೊಂತೀನಿ ಆದ್ರೆ ತುಂಬಾ ಜನರಿಗೆ ಕ್ಯಾನ್ಸಲ್ ಆಗಿದೆ ಒಂದು ಸ್ವಲ್ಪ ಜನರಿಗೆ ಯಾವುದೇ ರೀತಿ ಕ್ಯಾನ್ಸಲ್ ಆಗಿಲ್ಲ ಅವರಿಗೆ ಡೆಲಿವರಿ ಆದ್ರೆ ಆಗ್ತಾ ಇದೆ.
ಇನ್ನ ಒಂದು Flipkart ಅವರು ಅವರ ಪಾಲಿಸಿಸ್ ನ ಒಂದು ಸ್ವಲ್ಪ ಚೇಂಜ್ ಮಾಡ್ಕೋಬೇಕು. ಇವಾಗ ದುಡ್ಡು ಕಟ್ಟಿಸ್ಕೊಬೇಕಾದ್ರೆ ಚೆನ್ನಾಗಿ ಕಟ್ಟಿಸ್ಕೊಬಿಡ್ತಾರೆ. ಅಟ್ಲೀಸ್ಟ್ ಅವರು ಆರ್ಡರ್ಕ್ಯಾನ್ಸಲ್ ಆದಾಗ ರಿಫಂಡ್ ಆದ್ರೂ ಬೇಗ ಮಾಡಿದ್ರೆ ಈ ಸೇಲ್ ಅಲ್ಲಿ ಅವರು ಬೇರೆ ಮೊಬೈಲ್ಸ್ ಆದ್ರೂ ಪರ್ಚೇಸ್ ಮಾಡ್ತಾರೆ. ಅಲ್ಲಿ ಇಲ್ಲಿ ದುಡ್ಡು ಅಡ್ಜಸ್ಟ್ ಮಾಡ್ಬಿಟ್ಟು 40,000 70,000 ಇಟ್ಟಿರ್ತಾರೆ. ಸಿಕ್ಸ್ ಟು ಸೆವೆನ್ ಡೇಸ್ ಆದ್ಮೇಲೆ ರಿಫಂಡ್ ಮಾಡ್ತೀವಿ ಅಂದ್ರೆ ಮತ್ತೆ ಅವರು ಎಲ್ಲಿ ದುಡ್ಡು ಅಡ್ಜಸ್ಟ್ ಮಾಡೋದಕ್ಕೆ ಆಗುತ್ತೆ ಅದು ತುಂಬಾನೇ ಕಷ್ಟ ಆಗುತ್ತೆ. ಇದೊಂದನ್ನ ಅವರು ಚೇಂಜ್ ಮಾಡ್ಕೋಬೇಕು. ಇದೊಂದು ಚೇಂಜ್ ಮಾಡ್ಕೊಂಡ್ರೆ ಅಟ್ಲೀಸ್ಟ್ ಅವರು ಬೇರೆ ಮೊಬೈಲ್ ಆದ್ರೂ ತಗೊಳೋ ಚಾನ್ಸ್ ಆದ್ರೆ ಇರುತ್ತೆ. ಇನ್ನ ಒಂದು ಏನಂದ್ರೆ ನಮ್ಮ ಟೆಲಿಗ್ರಾಮ್ ಚಾನೆಲ್ ಅಲ್ಲಿ ನಮ್ಮ ಟೆಲಿಗ್ರಾಮ ಚಾನೆಲ್ ಇಂದ ಆರ್ಡರ್ ಮಾಡ್ಕೊಂಡಿರೋರಿಗೆ ತುಂಬಾ ಜನರಿಗೆ ಕ್ಯಾನ್ಸಲ್ ಆಗಿಲ್ಲ ಯಾಕೆಂದ್ರೆ ಟೈಮ್ ಟು ಟೈಮ್ ನಾವು ಅಪ್ಡೇಟ್ ಮಾಡಿದೀವಿ ವಿತ್ ಪ್ರೈಸ್ ಸಮೇತ ಇವಾಗ ಬ್ಯಾಂಕ್ ಆಫರ್ ಯೂಸ್ ಮಾಡ್ಕೊಂಡ್ರೆ ಎಷ್ಟೇ ಚೇಂಜ್ ಇರುತ್ತೆ ಕೂಪನ್ಸ್ ಏನಾದ್ರೂ ಇದೆಯಾ ಸೊ ಅದನ್ನೆಲ್ಲನು ಕೂಡ ಕ್ಲೀನ್ಆಗಿ ನಾವು ಟೈಪ್ ಮಾಡ್ಬಿಟ್ಟು ಕ್ಲೀನ್ ಆಗಿ ನಾವು ಹಾಕಿದ್ವಿ ಯಾರಿಗೆ ಯಾರಿಗೂ ಕೂಡ ಕನ್ಫ್ಯೂಷನ್ ಆಗಿಲ್ಲ ಬೇಗ ಆರ್ಡರ್ ಮಾಡ್ಕೊಂಡಿದ್ದಾರೆ ನಾವು ತುಂಬಾ ಹೇಳ್ತಾ ಇದ್ವಿ ಕಾರ್ಡ್ ಎಲ್ಲ ನೀವು ಲೋಡ್ ಮಾಡಿ ಇಟ್ಕೊಂಡಿರಿ ಆ ಟೈಮ್ ಅಲ್ಲಿ ಔಟ್ ಆಫ್ ಸ್ಟಾಕ್ ಹೋಗುತ್ತೆ ಅಂತ ಹೇಳಿ ಎಲ್ಲರೂ ಕೂಡ ಆ ಒಂದು ಸ್ಟೆಪ್ಸ್ ಫಾಲೋ ಮಾಡಿದ್ದಾರೆ ಪ್ರತಿಯೊಬ್ಬರಿಗೂ ಕೂಡ ಐಫೋನ್ಸ್ ಆದ್ರೆ ಸಿಕ್ಕಿದೆ ತುಂಬಾ ಜನ ನನಗೆ ಮೆಸೇಜ್ ಮಾಡಿನು ಕೂಡ ಹೇಳಿದ್ದೀರಾ ಬ್ರೋ ನಿಜ ಬ್ರೋ ನೀವು ನಿಮ್ಮ ಟೆಲಿಗ್ರಾಮ್ ಚಾನೆಲ್ ಇಂದಾನೇ ತಗೊಂಡೆ ಬೇಗ ಸಿಕ್ತು ನನಗೆ ಔಟ್ ಆಫ್ ಸ್ಟಾಕ್ ಹೋಗಿಲ್ಲ ಹಾಗೆ ಬಂದ್ಬಿಟ್ಟು ಅದೇ ಪ್ರೈಸ್ ಗೆ ಸಿಕ್ತು ಅಂತ ಹೇಳ್ಬಿಟ್ಟು ತುಂಬಾ ಜನ ಹೇಳಿದ್ದಾರೆ ಅಲ್ಲಿ ನನಗೆ ತುಂಬಾನೇ ಖುಷಿ ಆಯ್ತು. ಇನ್ನ ಒಂದು ನಾನು ನಿಮಗೆ ಹೇಳ್ತೀನಿ ಅಂದ್ರೆ ಐಫೋನ್ಸ್ ಸಿಗಲಿಲ್ಲ ಅಂದ್ರೆ ನಿಮಗೆ ಬೇರೆ ಪ್ರಾಡಕ್ಟ್ಸ್ ಎಲ್ಲಾ ಕಮ್ಮಿಗೆ ಸಿಗ್ತಾ ಇರುತ್ತೆ. ನಾನು ಚೆಕ್ ಮಾಡಿರೋ ಪ್ರಕಾರ ನೋಡ್ಕೊಂಡ್ರೆ ನಿಮಗೆ Samsung Galaxy S2 40,000 ರೇಂಜ್ ಅಲ್ಲೇ ಸಿಗತಾ ಇದೆ. Google ಪಿಕ್ಸೆಲ್ 9 ಇವಾಗ 60,000 ಮಾಡಿದ್ದಾರೆ. ಅವರು 50,000 ರೇಂಜ್ ಅಲ್ಲಿ ತರ್ತೀವಿ ಅಂದ್ರು ಇವಾಗ 60,000ದವರೆಗೂ ಬಂದಿದೆ.
ಹಾಗೆ ಬಂದ್ಬಿಟ್ಟು Samsung 633 L ರೆಫ್ರಿಜರೇಟರ್ ಇದು ನಾರ್ಮಲ್ ಆಗಿ ನಿಮಗೆ 1 ಲಕ್ಷ ಇರುತ್ತೆ. ಇದು ಡಬಲ್ ಡೋರ್ ಅಂತಾನೆ ಹೇಳಬಹುದು. 1 ಲಕ್ಷ ಮೇಲೆ ಇರುತ್ತೆ 1,35,000 40,000ದವರೆಗೂ ಇರುತ್ತೆ. ಇವಾಗ ನಿಮಗೆ ಹತ್ತತ್ರ 83,000ಕ್ಕೆ ಸಿಗತಾ ಇದೆ. ಹಾಗೆ ಬಂದ್ಬಿಟ್ಟು ನಥಿಂಗ್ ಫೋನ್ 3A 25,000 ರೇಂಜ್ ಅಲ್ಲಿ ಇರುತ್ತೆ. ಇವಾಗ ನಿಮಗೆ 22000 ರೇಂಜ್ ಅಲ್ಲಿ ಸಿಗ್ತಾ ಇದೆ. ಹಾಗೆ ಬಂದ್ಬಿಟ್ಟು ವಾಷಿಂಗ್ ಮಿಷನ್ಸ್ Samsung ನಾವು ನಿನ್ನೆ ಹಾಕಿದೀವಿ ಅಂಕೊಂತೀವಿ ನಾರ್ಮಲ್ ಆಗಿ 20,000 ಮೇಲ ಇರುತ್ತೆ ಇವಾಗ ನಿಮಗೆ 15000ಕ್ಕೆ ಸಿಗತಾ ಇದೆ. ಈ ರೀತಿಯಾಗಿ ತುಂಬಾ ಆಫರ್ಸ್ ಇದೆ ಐಫೋನ್ ಸಿಗಲಿಲ್ಲ ಅಂದ್ರೆ ಬೇರೆ ಅದರ ಮೇಲೆ ಆಫರ್ಸ್ ಇರುತ್ತೆ ಒಂದ್ಸಲ ನೋಡ್ತಾ ಇರಿ ಅದ್ರಲ್ಲಿ ನಿಮಗೆ ಇಂಟರೆಸ್ಟಿಂಗ್ ಆಗಿ ಇತ್ತು ಅಂದ್ರೆ ನೀವು ಅಲ್ಲಿಂದ ಆರಾಮಾಗಿ ಪರ್ಚೇಸ್ ಮಾಡಬಹುದು. ಬೇಜಾರ್ ಮಾಡ್ಕೊಳ್ಳೋದಕ್ಕೆ ಹೋಗ್ಬೇಡಿ ನೀವು ಟ್ರೈ ಮಾಡ್ತಾ ಇರಿ 100% ಸಿಗುತ್ತೆ ಇನ್ನ ಒಂದು 10 ದಿನ ಸೇಲ್ ಇರುತ್ತೆ.