ನೀವೇನಾದ್ರೂ ಸಫಾರಿ ಬ್ರೌಸರ್ ನ ಬದಲುಗೂಗ್ರಮ ಅನ್ನ ಯೂಸ್ ಮಾಡ್ತಾ ಇದ್ರೆ ನಿಮ್ಮ ಡಾಟಾವನ್ನ ಯಾವ ರೀತಿ ಟ್ರ್ಕ್ ಮಾಡಲಾಗ್ತಾ ಇದೆ ನೀವೇನಾದ್ರೂ ನಿಮ್ಮ ಐಫೋನ್ ನಲ್ಲಿ Google Chrome ಅನ್ನ ಯೂಸ್ ಮಾಡ್ತಾ ಇದ್ರೆ ನಿಮ್ಮ ಲೊಕೇಶನ್ ಹಿಸ್ಟರಿ ಆಗಿರಬಹುದು ಬ್ರೌಸಿಂಗ್ ಹಿಸ್ಟರಿ ಆಗಿರಬಹುದು ಪ್ರತಿಯೊಂದನ್ನ ಕೂಡ ಈಗೂಗಲ್ ನವರು ಅವರ ಅಡ್ವರ್ಟೈಸ್ ಅನ್ನ ರನ್ ಮಾಡೋದಕ್ಕೋಸ್ಕರ ಟ್ರ್ಾಕ್ ಮಾಡ್ತಾರಂತೆ ಸೋ ಅದು ಆಗಬಾರದು ಅಂತ ಅಂದ್ರೆ ನೀವು ಈ apple ನವರದು ಸಫಾರಿ ಬ್ರೌಸರ್ ನ ಯೂಸ್ ಮಾಡಿ ಅಂತ ಪಾಯಿಂಟ್ ಪಾಯಿಂಟ್ ಕೆಲವೊಂದು ಇನ್ಫಾರ್ಮೇಷನ್ ಕೊಟ್ಟು ಶೇರ್ ಮಾಡಿದ್ದಾರೆ ಹೌದು ಆಕ್ಚುಲಿ ನಿಜ ಅದು ಆಯ್ತಾ ಏನಕ್ಕೆ ಅಂದ್ರೆ apple ನವರು ಯಾವುದೇ ಅಡ್ವರ್ಟೈಸ್ಮೆಂಟ್ ಕಂಪನಿಯನ್ನ ಅವನು ಮಾಡಲ್ಲಗೂಗಲ್ ನವರದು ಗೂಗಲ್ ಆಡ್ ಸೀನ್ಸ್ ಅದೆಲ್ಲ ಇದೆ ಆಯ್ತಾ ಸೋ ಆಡ್ಸ್ ಅನ್ನಗೂಗಲ್ ನವರು ರನ್ ಮಾಡ್ತಾರೆ ಆಯ್ತಾ ಒಂದು ಪಾರ್ಟ್ ಆಫ್ ಇನ್ಕಮ್ ಅವರಿಗೆ ಅದು ಸೋ ಅದನ್ನ ರೆಲೆವೆಂಟ್ ಆಗಿ ಮಾಡಬೇಕು ಅಂದ್ರೆ ನಮ್ಮ ಡೇಟಾವನ್ನ ಟ್ರ್ಾಕ್ ಮಾಡಬೇಕು ಅವರು ಮಾಡ್ತಾರೆ.
ನೀವು ನಂಬಲ್ಲ ಆಸ್ಟ್ರೇಲಿಯಾ ಸರ್ಕಾರ 16 ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಸೋಶಿಯಲ್ ಮೀಡಿಯಾನ ಬ್ಯಾನ್ ಮಾಡಿ ಬಿಸಾಕ್ ಬಿಟ್ಟಿದ್ದಾರೆ ಇದರ ಬಗ್ಗೆ ಮಾತುಕಥೆ ತುಂಬಾ ದಿನಗಳಿಂದ ನಡಿತಾ ಇತ್ತು ಫೈನಲಿ ಈ ಒಂದು ಬಿಲ್ ಅನ್ನ ಪಾಸ್ ಮಾಡಿದ್ದಾರೆ ಸೋ ಸಣ್ಣ ಮಕ್ಕಳು ಯಾರು ಕೂಡ ಸೋಶಿಯಲ್ ಮೀಡಿಯಾ ಯೂಸ್ ಮಾಡೋದಕ್ಕೆ ಆಗಲ್ಲ WhatsApp ಆಗಿರಲಿ Facebook ಆಗಿರಲಿ Instagram ಯಾವುದನ್ನು ಕೂಡ ಯೂಸ್ ಮಾಡೋದಕ್ಕೆ ಆಗಲ್ಲ ಆಕ್ಚುಲಿ ಇದು ನಮ್ಮ ದೇಶಕ್ಕೂ ಸಹ ಬರಬೇಕು ಸಣ್ಣ ಮಕ್ಕಳು ಸಣ್ಣ ಮಕ್ಕಳಾಗಿದ್ರೆ ತುಂಬಾ ಒಳ್ಳೇದು ಇತ್ತೀಚೆಗೆ ಹೆಂಗೆ ಆಗ್ಬಿಟ್ಟಿದೆ ಅಂದ್ರೆ ಮಕ್ಕಳಿಗೆ ಪ್ರಪಂಚದ ಜ್ಞಾನ ತುಂಬಾ ಬೇಗ ಬರ್ತಿರೋದ್ರಿಂದ ಸಣ್ಣ ಮಕ್ಕಳಿಗೆ ಟೆನ್ಶನ್ ಸಣ್ಣ ಮಕ್ಕಳಿಗೆ ಡಿಪ್ರೆಶನ್ ಸಣ್ಣ ಮಕ್ಕಳು ಅವರ ಪ್ರಾಣವನ್ನ ಅವರೇ ಕಳ್ಕೊತಾ ಇದ್ದಾರೆ ಆಯ್ತಾ ಇದು ಸರಿಯಲ್ಲ ಮಕ್ಕಳನ್ನ ಮಕ್ಕಳಾಗಿಬಿಟ್ರೆ ನನಗೆ ಅನಿಸ್ತ ಅಂಗೋಳಿಯ ಸೋಶಿಯಲ್ ಮೀಡಿಯಾ ಬ್ಯಾನ್ ಆದ್ರೆ ಒಳ್ಳೆ ನಮ್ಮ ದೇಶದಲ್ಲೂ ಕೂಡ 16 ವರ್ಷಕ್ಕಿಂತ ಸಣ್ಣವರಿಗೆ ಇದು 100% ಸಣ್ಣ ಮಕ್ಕಳಿಗೆ ಬೇಜಾರಾಗುತ್ತೆ ನನ್ನ ಮಾತನ್ನ ಕೇಳಿ ಬಟ್ ನಾವು ಸಣ್ಣವರು ಇರಬೇಕಾದ್ರೆ ನಮ್ಮ ಚೈಲ್ಡ್ಹುಡ್ ಯಾವ ರೀತಿ ಇತ್ತು ಈಗೆ ಮಕ್ಕಳು ಚೈಲ್ಡ್ ಹುಡ್ ನೋಡಿದ್ರೆ ಮನೆಯಿಂದ ಹೊರಗೆ ಬರಲ್ಲ ಮಕ್ಕಳು ಕಂಪ್ಯೂಟರ್ ಮುಂದೆ ಅಥವಾ ಫೋನ್ ಕೈಲ್ಲಿ ಇಟ್ಕೊಂಡು ಕೂತಿರ್ತಾರೆ ನಂಗೆ ಅನಿಸಿದಂಗೆ ಅದು ಸರಿಯಲ್ಲ ಸೋ ನೋಡೋಣ ಏನಾಗುತ್ತೆ ನಮ್ಮ ದೇಶದಲ್ಲೂ ಮಾಡಬೇಕು. ಅಮೆರಿಕಾದ ಒಂದು ಕಂಪನಿ ಒಂದು ಪವರ್ ಬ್ಯಾಂಕ್ ಸೈಜ್ ಇಂದು ಸೂಪರ್ ಕಂಪ್ಯೂಟರ್ನ್ನ ತಗೊಂಡು ಬಂದಿದ್ದಾರೆ ಆಯ್ತಾ ಲಿಟ್ರಲಿ ತೋರಿಸ್ತಾ ಇದೀನಿ ನಾನು ನಿಮಗೆ ಒಂದು ಪವರ್ ಬ್ಯಾಂಕ್ ಅಷ್ಟೇ ಸೈಜ್ ಇರೋದು ಬರಿ ಒಂದು ಪವರ್ ಬ್ಯಾಂಕ್ ಸೈಜ್ ಬಟ್ ಇದು ಎಷ್ಟು ಪವರ್ಫುಲ್ ಅಂತ ಅಂದ್ರೆ ಇದರಲ್ಲಿ ನೀವು 120 ಬಿಲಿಯನ್
ಪ್ಯಾರಾಮೀಟರ್ ಇರುವಂತ ಎಐ ನ ಲೋಕಲಿ ರನ್ ಮಾಡಬಹುದು ಕ್ರೇಜಿ ಗುರು 120 ಬಿಲಿಯನ್ ಪ್ಯಾರೋಮೀಟರ್ ಅಂತ ಅಂದ್ರೆ ಹೆವಿ ಪವರ್ಫುಲ್ ಆಗಿರುವಂತ ಸೂಪರ್ ಕಂಪ್ಯೂಟರ್ ಇದರಲ್ಲಿ 12 ಕೋರಿಂದು ಸಿಪಿಯು ಇದೆಯಂತೆ 80 gb ರಾಮ್ ಇದೆ ಅಂತ ಇದರೊಳಗಡೆ ಒಂದು ಟಿಬಿಎಸ್ಎಸ್ಡಿ ಯನ್ನ ಇದರಲ್ಲಿ ಆಡ್ ಮಾಡಿದಾರಂತೆ ಪವರ್ ಕನ್ಸಂಷನ್ ಬಂದ್ಬಿಟ್ಟು ಟಿಪಿಕಲಿ 65 ವಯಾಟ್ ಅಲ್ಲಿ ಇದು ರನ್ ಆಗುತ್ತೆ ಪರ್ಫಾರ್ಮೆನ್ಸ್ 20 ವಾಟ್ ಪ್ರೊಸೆಸರ್ೇ ಪವರ್ನ ಕನ್ಸ್ಯೂಮ್ ಮಾಡುತ್ತೆ ಅಂದ್ರೆ ಬರಿ 300ಗ್ರಾಂ ವೆಟ್ ಇರುವಂತ ಈ ಪಾಕೆಟ್ ಸೈಜ್ ಅಲ್ಲಿ ಇರುವಂತ ಸೂಪರ್ ಕಂಪ್ಯೂಟರ್ ಅನ್ಬಿಲಿವಬಲ್ ಆಯ್ತಾ ಪವರ್ ಬ್ಯಾಂಕ್ ಅಷ್ಟು ಸೈಜ್ ಇದೆ ಬಟ್ ಫ್ಯೂಚರ್ ನಾನಂತೂ ಎಕ್ಸೈಟ್ ಆಗಿದೀನಪ್ಪ ಇಷ್ಟ ನಮ್ಮ ಟೈಮ್ ಅಲ್ಲೆಲ್ಲ ನಮ್ಮ ಕಂಪ್ಯೂಟರ್ ಗಳೆಲ್ಲ ಬರಿ ನಾವು ಸಣ್ಣ ಇರಬೇಕಾದ್ರೆ 256 GB ಅಲ್ಲ 256 MB ರಾಮ್ ಗಳೆಲ್ಲ ಇರ್ತಿತ್ತು 256 MB ಈಗ ನೋಡಿ ಇಷ್ಟು ಸಣ್ಣ ಪಾಕೆಟ್ ಸೈಜ್ ಇಂದ ಇದ್ರಲ್ಲೇ 80 GB ರಾಮ್ ಅಂತಂದ್ರೆ ಎಷ್ಟು ಬೇಗ ಫ್ರಾಕ್ಷನ್ ಆಫ್ ಒಂದು 15 20 ವರ್ಷದಲ್ಲಿ 20 ವರ್ಷದಲ್ಲಿ ಎಷ್ಟು ಡಿಫರೆನ್ಸ್ ಆಗಿದೆ ಅಂತ ಅಂದ್ರೆ ಕ್ರೇಜಿ ಗುರು ಟೈಮ್ ಎಲ್ಲ 1 GB ರಾಮ್ ಇದ್ರೆ ಒಂದು ಕಂಪ್ಯೂಟರ್ನೇ ರನ್ ಮಾಡಬಹುದಾಗಿದೆ ವಿಂಡೋಸ್ XP ಎಲ್ಲ 500 12 MB ಲಲ್ಲ ರನ್ ಆಗ್ಬಿಡೋದು. ಡಿಸನಿ ಅವರು ಈ open ai ಏನ್ ಚಾಟ್ ಜಿಪಿಟ್ ಇದೆ ಆ ಕಂಪನಿಗೆ ಒಂದು ಬಿಲಿಯನ್ ಡಾಲರ್ ಇನ್ವೆಸ್ಟ್ಮೆಂಟ್ ನ್ನ ಮಾಡಿದ್ದಾರೆ ಆಯ್ತಾ ಸೋ ಇದೀಗ ಅವರದಏನು ಸೋರ ಇದೆ ವಿಡಿಯೋ ಜನರೇಟ್ ಮಾಡುವಂತ ಟೂಲ್ ಸೋ ಅದರಲ್ಲಿ ನೀವು ನೆಕ್ಸ್ಟ್ ಡಿಸ್ನಿ ಕ್ಯಾರೆಕ್ಟರ್ ಗಳನ್ನ ಯೂಸ್ ಮಾಡಬಹುದಂತೆ ಲೈಸೆನ್ಸಿಂಗ್ ನ್ನ ತಗೊಂಡಿದ್ದಾರೆ ಈಗ ಸೋ ಅಂದ್ರೆ ಇನ್ವೆಸ್ಟ್ ಮಾಡಿರೋದ್ರಿಂದ ಆಬ್ಿಯಸ್ಲಿ ಲೈಸೆನ್ಸ್ ನ್ನ ಡಿಸ್ನಿ ಅವರು ಕೊಡ್ತಾರೆ ನೆಕ್ಸ್ಟ್ ಇಂದ ಇಮೇಜ್ ಜನರೇಷನ್ ಮತ್ತು ವಿಡಿಯೋ ಜನರೇಷನ್ ಅಲ್ಲಿ ಡಸನಿ ಕ್ಯಾರೆಕ್ಟರ್ ಗಳನ್ನ ಇಂಕ್ಲೂಡ್ ಮಾಡ್ಕೊಬಹುದು.
ಕಳೆದ ಐದು ವರ್ಷದಲ್ಲಿ ನಮ್ಮ ದೇಶದ ಸುಮಾರು 9 ಲಕ್ಷ ಜನ ನಮ್ಮ ದೇಶದ ಸಿಟಿಜನ್ಶಿಪ್ ಪೌರತ್ವವನ್ನ ಗಿವ್ ಅಪ್ ಮಾಡಿದ್ದಾರೆ ಬೇರೆ ದೇಶಕ್ಕೆ ಹೋಗಿ ಅಲ್ಲಿ ಸೆಟಲ್ ಆಗಿ ಆ ದೇಶದ ಸಿಟಿಸನ್ಶಿಪ್ ಪೌರತ್ವವನ್ನ ಪಡ್ಕೊಂಡು ನಮ್ಮ ದೇಶದ್ದು ಬೇಡ ಅಂದ್ಬಿಟ್ಟು ಎತ್ತಿ ಎಸ್ತಿದ್ದಾರೆ ಆಯ್ತಾ ಅದನ್ನ ನಾವು ತಪ್ಪು ಅನ್ನೋದಕ್ಕೂ ಆಗಲ್ಲ ನಮ್ಮ ದೇಶದಲ್ಲಿ ಅವರಿಗೆ ಏನು ಫೆಸಿಲಿಟಿ ಸಿಗತಾ ಇತ್ತು ಏನ ಗಿವ್ ಅಪ್ ಮಾಡಿದ್ರು ಅಂತ ಯೋಚನೆ ಮಾಡ್ಕೊಂಡ್ರೆ ನಮ್ಮ ದೇಶದಲ್ಲಿ ಒಳ್ಳೆ ಎಜುಕೇಶನ್ ಸಿಸ್ಟಮ್ ಇದೆಯಾ ಫ್ರೀಯಾಗಿ ಎಜುಕೇಶನ್ ಸಿಗ್ತಿದೆಯಾ ಟ್ಯಾಕ್ಸ್ ಕಟ್ಟೋ ಲೆವೆಲ್ಗೆ ಅವರಿಗೆ ಫ್ರೀ ಎಜುಕೇಶನ್ ಸಿಕ್ತಾ ಇದೆಯಾ ಮತ್ತು ಹಾಸ್ಪಿಟಲ್ ಹೆಲ್ತ್ ಕೇರ್ ಚೆನ್ನಾಗಿದೆಯಾ ಮತ್ತು ರೋಡ್ಸ್ಗಳು ಚೆನ್ನಾಗಿದೆಯಾ ಇದೆಲ್ಲದನ್ನು ಕೂಡ ನೋಡಿದ್ರೆ ನಾವು ಕಟ್ತಿರುವಂತ ಟ್ಯಾಕ್ಸಿಗೆ ನಮಗೆ ಆ ಫೆಸಿಲಿಟಿ ಸಿಗತಿಲ್ಲ ಈ ಕಾರಣದಿಂದ ಸ್ವಲ್ಪ ದುಡ್ಡಿರೋರು ಚೆನ್ನಾಗಿ ಸೆಟಲ್ ಆಗಿರೋರು ನಮ್ಮ ದೇಶ ಬಿಟ್ಟಬಿಟ್ಟು ಬೇರೆ ದೇಶಕ್ಕೆ ಹೋಗಿ ಅಲ್ಲಿನ ಪೌರತ್ವವನ್ನ ಪಡ್ಕೊಂಡು ಅಲ್ಲಿ ಟ್ಯಾಕ್ಸ್ ಕಟ್ಟಕ್ಕೆ ಶುರು ಮಾಡ್ತಾರೆ ಹಿಂಗಾದ್ರೆ ನಮ್ಮ ದೇಶ ಹಿಂಗೆ ಉದ್ದಾರ ಆಗಬೇಕು ನೀವೇ ಯೋಚನೆ ಮಾಡಿ ಆಯ್ತಾ ಎಲ್ಲ ಹೈ ಲೆವೆಲ್ ಹೈ ನೆಟ್ವರ್ತ್ ಇರುವಂತ ಜನ ಚೆನ್ನಾಗಿ ದುಡಿಯೋಂತವರು ಬುದ್ಧವಂತರಲ್ಲ ನಮ್ಮ ದೇಶ ಬಿಟ್ಟು ಹೋದ್ರೆ ನಮ್ಮ ದೇಶ ಹೆಂಗೆ ಉದ್ದಾರ ಆಗುತ್ತೆ ಅದಆಗಬೇಕು ಅಂದ್ರೆ ನಮ್ಮ ಸರ್ಕಾರದವರು ಈಗಲೇ ಹೆಚ್ಚೆತ್ಕೊಂಡು ಫೆಸಿಲಿಟಿಯನ್ನ ಚೆನ್ನಾಗಿ ಕೊಡಬೇಕು ಅದು ಕೊಟ್ಟಿಲ್ಲ ಅಂದ್ರೆ ಮುಗಿತು ಕಥೆ ನೋಡೋಣ ಇನ್ನು ಏನಾಗುತ್ತೆ.
ನಿಮ್ಮ ಫೋನ್ಲ್ಲಿ ವಿತೌಟ್ ಸಿಮ್ WhatsApp ಅನ್ನ ಆಕ್ಟಿವೇಟ್ ಮಾಡ್ಕೊಳ್ಳೋದಕ್ಕೆ ಆಗೋದಿಲ್ಲ ಇಷ್ಟು ದಿನ ನಾವು ಸಿಮ್ ಇಲ್ಲ ಅಂದ್ರು ಸಹ ಬೇರೆ ಫೋನ್ಲ್ಲಿ ಸಿಮ್ ಇದ್ರು ಸಹ ಓಟಿಪಿ ಹಾಕ್ಬಿಟ್ಟು ನಮ್ಮವಟ್ ಅಕೌಂಟ್ ಅನ್ನ ಕ್ರಿಯೇಟ್ ಮಾಡಬಹುದಾಗಿತ್ತು ನೆಕ್ಸ್ಟ್ ಇಂದ ಗವರ್ಮೆಂಟ್ ನವರು ಈ WhatsApp ಗೆ ಯಾವ ರೀತಿ ಗೈಡ್ ಮಾಡಿದ್ದಾರೆ ಅಂತಂದ್ರೆ ಆ ಫೋನ್ ಎಲ್ಲ ಸಿಮ್ ಇಲ್ಲ ಅಂತ ಅಂದ್ರೆ ಆ WhatsApp ವರ್ಕ್ ಆಗೋದಿಲ್ಲ ಯಾವ ರೀತಿ ಈಫೋನ್ಪೇ paytm ಅಪ್ಲಿಕೇಶನ್ ಗಳು ಸಿಮ್ ಇಲ್ಲ ಅಂತಂದ್ರೆ ವರ್ಕ್ ಆಗಲ್ಲ ಅದೇ ರೀತಿ ಈ WhatsApp ಕೂಡ ವರ್ಕ್ ಆಗೋದಿಲ್ಲ WhatsApp ವರ್ಕ್ ಆಗ್ಬೇಕು ಮೈನ್ ಡಿವೈಸ್ ಅಲ್ಲಿ ಅಂತ ಅಂದ್ರೆ ಸಿಮ್ ಇರಲೇ ಬೇಕಾಗುತ್ತೆ ಮತ್ತು ನೀವೇನಾದ್ರೂ WhatsApp ವೆಬ್ ನ್ನ ಯೂಸ್ ಮಾಡ್ತೀರಾ ಅಂದ್ರೆ ಸ್ಕ್ಯಾನ್ ಮಾಡಿ ಬ್ರೌಸರ್ ನಲ್ಲಿ ನಿಮ್ಮ ಕಂಪ್ಯೂಟರ್ನಲ್ಲಿ WhatsApp ವೆಬ್ ಓಪನ್ ಮಾಡಿ ಇಟ್ಕೊಂಡಿದ್ರೆ ಸೋ ಅಲ್ಲಿ ಬರಿ ಆರು ಗಂಟೆ ಮಾತ್ರಆರು ಗಂಟೆಗಳ ಕಾಲ ಮಾತ್ರ ಅದು ಆಕ್ಟಿವ್ ಆಗಿರುತ್ತೆ ಆರ ಗಂಟೆ ಆದ್ಮೇಲೆ ಆಟೋಮಯಾಟಿಕ್ ಆಗಿ ಅದು ಲಾಗ ಔಟ್ ಆಗುತ್ತೆ ಈ ರೀತಿ ಫ್ರಾಡ್ ಗಳನ್ನೆಲ್ಲ ಕಡಿಮೆ ಮಾಡೋದಕ್ಕೋಸ್ಕರವ ಗೆ ಗವರ್ನಮೆಂಟ್ ನವರು ಈ ತರ ಕೆಲವೊಂದು ಗೈಡ್ಲೈನ್ಸ್ ಅನ್ನ ಕೊಡ್ತಾ ಇದ್ದಾರೆ ನಂಗೆ ಅನಿಸಿದಂಗೆ ಇದು ಕೆಲವು ದಿನಗಳಲ್ಲಿ ಇಂಪ್ಲಿಮೆಂಟ್ ಆಗಬಹುದು ಕೆಲವು ಜನಕ್ಕೆ ಇದರಿಂದ ಒಳ್ಳೆದು ಅಂತ ಅನಿಸಬಹುದು ಕೆಲವು ಜನಕ್ಕೆ ಯಾವನ ಗುರು ಪ್ರತಿ ಸಲ ಸ್ಕ್ಯಾನ್ ಮಾಡ್ತಾನೆ WhatsApp ವೆಬ್ಗೆ ಅಂತ ಕೂಡ ಅನ್ನಿಸಬಹುದು ಸೋ ನೋಡೋಣ ಏನಾಗುತ್ತೆ.
ಕೇಂಬ್ರಿಡ್ಜ್ ಯೂನಿವರ್ಸಿಟಿಯ ಸ್ಟಡಿಯ ಪ್ರಕಾರ ನೀವೇನಾದ್ರೂ ಬುಧವಂತರ ಆಗಿದ್ರೆ ಅಥವಾ ದಡ್ಡರಾಗಿದ್ರೆ ಅದಕ್ಕೆ ಕಾರಣ ನಿಮ್ಮ ಅಮ್ಮನ ಕಡೆಯ ಫ್ಯಾಮಿಲಿ ಅಂತೆ ಆಯ್ತಾ ಸೋ ನಿಮಗೆ ಬ್ರಿಲಿಯನ್ಸಿ ಬುದ್ಧಿವಂತಿಕೆ ನಿಮ್ಮ ಅಮ್ಮನ ಕಡೆಯ ಫ್ಯಾಮಿಲಿಯಇಂದ ಬರುತ್ತಂತೆ ಆ ಒಂದು ಕ್ರೋಮೋಸೋಮ್ ಇಂದ ಬರುತ್ತಂತೆ ಆಯ್ತಾ ನೆಕ್ಸ್ಟ್ ಇಂದ ನಿಮ್ಮನ್ನ ಯಾರಾದ್ರೂ ದಡ್ಡರು ಅಂದ್ರೆ ನಿಮಗೆ ಮಾರ್ಕ್ಸ್ ಜಾಸ್ತಿ ಬಂದಿಲ್ಲ ಅಂದ್ರೆ ಹೋಗ್ಬಿಟ್ಟು ನಿಮ್ಮ ಅಮ್ಮನಗೆ ಡೈರೆಕ್ಟಆಗಿ ಹೇಳ್ಬಿಡಿ ಅಮ್ಮ ನಿಮ್ಮ ಮನೆ ಕಡೆಯವರು ಬುದ್ಧವಂತರ ಆಗಿದ್ರೆ ನಾನು ಕೂಡ ಬುದ್ಧವಂತ ಆಗ್ತಿದ್ದೆ ನಂದಲ್ಲ ತಪ್ಪು ಇದು ಅಂತ ಹೇಳ್ಬಿಡಿ ಆಯ್ತಾ ಗೊತ್ತಿಲ್ಲ ಈ ಸ್ಟಡಿ ಎಷ್ಟು ನಿಜ ಅಂತಕೇಂಬ್ರಿಡ್ಜ್ ಅವರು ಮಾಡಿದರೆ ಅಂದ್ರೆ ಮೋಸ್ಟ್ಲಿ ನಿಜ ಇರಬಹುದೇನೋ ಅಪ್ಪನ ಕಡೆಯಿಂದ ಮೋಸ್ಟ್ಲಿ ಲುಕ್ಸ್ ಬರಬಹುದೇನೋ ಅಮ್ಮನ ಕಡೆಯಿಂದ ಬ್ರಿಲಿಯನ್ಸಿ ಬರಬಹುದೇನೋ ಬುದ್ಧವಂತಿಕೆ ಎಲ್ಲ ಅಮ್ಮನ ಕಡೆಯಿಂದ ಬರುತ್ತಂತೆ ದಡ್ಡರ ಆಗ್ಲಿ ಬುದ್ಧವಂತ ಆಗ್ಲಿ ಅಮ್ಮನ ಕಡೆಯಿಂದ ಲುಕ್ಸ್ ಚೆನ್ನಾಗಿರಲಿ ಚೆನ್ನಾಗಿ ಇಲ್ಲದೆ ಇರಲಿ ಅಪ್ಪನ ಕಡೆಯಿಂದ ಬರಬಹುದೇನೋ ಗೊತ್ತಿಲ್ಲ ರೀಸೆಂಟ್ಆಗಿ ಬಂದಿರೋ ರಿಪೋರ್ಟ್ನ ಪ್ರಕಾರ ನಮ್ಮ ದೇಶದಲ್ಲಿ ಪೇರೆಂಟ್ಸ್ ಗಳು ಸುಮಾರು 4.4 ಗಂಟೆ ಪ್ರತಿದಿನ ಅವರ ಫೋನ್ ಅಲ್ಲೇ ಇರ್ತಾರಂತೆ 4.4 ನಾಲ್ಕು ಗಂಟೆ ಮಕ್ಕಳು ನೀವು ನಂಬಲ್ಲ ಮೂರುವರೆ ಗಂಟೆ ಫೋನ್ಲ್ಲಿ ಇರ್ತಾರಂತೆ ಮಕ್ಳು ಕ್ರೇಜಿ ಇದರಿಂದ ಏನಪ್ಪಾ ಅಂದ್ರೆ ಮಕ್ಕಳಿಗೆ ಅವರ ಪೇರೆಂಟ್ಸ್ ಅವೈಲಬಿಲಿಟಿ ಕಡಿಮೆ ಆಗಿರೋದ್ರಿಂದ ಮಕ್ಕಳೆಲ್ಲ ಎಐ ಚಾಟ್ ಬಾಟ್ಗಳು ಈ ಚಾಟ್ ಜಿಪಿಟಿ ಅವರ ಹತ್ರ ಹೋಗ್ಬಿಟ್ಟು ಮಾತಾಡ್ತವಂತೆ ಪೇರೆಂಟ್ಸ್ ಇಲ್ಲ ಅಂದ್ಬಿಟ್ಟು ಫ್ಯೂಚರ್ ನಲ್ಲಿ ಮಕ್ಕಳಿಗೆ ಪೇರೆಂಟ್ಸ್ ಬೇಡ ಗುರು ಇನ್ನೊಂದು ಟೂಲ್ ಬರುತ್ತೆ ಏ ಪೇರೆಂಟ್ ಅಂತ ಅದೇ ಎಲ್ಲ ನೋಡ್ಕೊಂಡು ಬಿಡುತ್ತೆ.
ಸಿಆರ್ ಅದು ಫೈನಲಿ ಫುಲ್ ಪ್ರೈಸ್ ಲಿಸ್ಟ್ ಬಂದುಬಿಟ್ಟಿದೆ ಆಯ್ತಾ ಡಿಫರೆಂಟ್ ಡಿಫರೆಂಟ್ ವೇರಿಯಂಟ್ಸ್ ಒಟ್ಟಿಗೆ ಅದು ಆಗ್ಲೇ ಹೇಳಿದಂಗೆ ನಾವು ಮೊನ್ನೆ ಹೇಳಿದ್ವು ಶುರು ಆಗ್ತಾ ಇರೋದು 11ವರೆ ಲಕ್ಷ ರೂಪಾಯಿಂದ ಸೋ ಮ್ಯಾಕ್ಸಿಮಮ್ ಪ್ರೈಸ್ ಹೋಗ್ತಾ ಇರೋದು 18ವರ ಲಕ್ಷ ತನಕ ಸೋ ಹೈಯೆಸ್ಟ್ ವೇರಿಯಂಟ್ 18ವರ ಲಕ್ಷಕ್ಕೆ ಸಿಗುತ್ತೆ ನಾಟ್ ಬ್ಯಾಡ್ ಅಂತೀನಿ ಆಯ್ತಾ ಇದರಲ್ಲಿರುವಂತ ಫೀಚರ್ಸ್ಗೆ 18ವರ ಲಕ್ಷ ಸಕತ್ತಾಗಿದೆ ಒಳಗಡೆ ನಮಗೆ ಮೂರು ಮೂರು ಡಿಸ್ಪ್ಲೇ ಸೀಟ್ಸ್ಗಳ ಅಲ್ಲಿ ತುಂಬಾ ಕಂಫರ್ಟಬಲ್ ಅಂತ ಅನ್ನಿಸ್ತಾ ಇದೆ. ಲುಕ್ ಕೂಡ ಒಂದು ಲೆವೆಲ್ಗೆ ಚೆನ್ನಾಗಿದೆ. ಇಂಟರೆಸ್ಟಿಂಗ್. ತುಂಬಾ ಒಳ್ಳೆ ಪ್ರೈಸ್ಗೆ ಟಾಟಾ ದವರು ಇತ್ತೀಚಿಗೆ ಕಾರನ್ನ ಲಾಂಚ್ ಮಾಡ್ತಾ ಇದ್ದಾರೆ. ಇನ್ನು ಡೀಸೆಲ್ ನವರು ಒಂದು ಸ್ಮಾರ್ಟ್ ವಾಚ್ ಅನ್ನ ಲಾಂಚ್ ಮಾಡಿದ್ದಾರೆ. ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ ಸುಮಾರು 43 44000 ರೂ.ಾಯಿ ನಗೆ ಗೊತ್ತಿಲ್ಲ ಯಾರು ಇಷ್ಟೊಂದು ದುಡ್ಡು ಕೊಟ್ಟು ತಗೋತಾರೆ ಅಂತ 43000 ರೂಪಾಯ ಯಪ್ಪ ಕ್ರೇಜಿ ಗುರು ಆರು ದಿನ ಬ್ಯಾಟರಿ ಬ್ಯಾಪ್ ಬರುತ್ತೆ ಅಂತ ಒಂದ್ ಸಲ ಚಾರ್ಜ್ ಮಾಡಿದ್ರೆ ಇದು ಸ್ಟೆಪ್ ಕೌಂಟ್ ಕ್ಯಾಲೋರಿ ಟ್ರ್ಾಕ್ ಪ್ರತಿಯೊಂದನ್ನು ಕೂಡ ಮಾಡುತ್ತಂತೆ. ಸೋ ಇದು ಆಂಡ್ರಾಯ್ಡ್ ಮತ್ತು ಐಓಎಸ್ ಎರಡಕ್ಕೂ ಕೂಡ ಅವೈಲಬಲ್ ಇದೆ ಸಿಲ್ವರ್ ಮತ್ತು ಬ್ಲಾಕ್ ಎರಡು ಕಲರ್ ಅಲ್ಲಿ ಅವೈಲಬಲ್ ಇದೆ. ಹಾರ್ಟ್ ರೇಟ್ ಇದೆ ಸ್ಲೀಪ್ ಮಾನಿಟರಿಂಗ್ ಸ್ಟ್ರೆಸ್ ಪ್ರತಿಯೊಂದನ್ನು ಕೂಡ ಇದ್ರಲ್ಲಿ ಟ್ರಾಕ್ ಮಾಡಬಹುದು. ಇಂಟರೆಸ್ಟಿಂಗ್ ಫೀಚರ್ಸ್ ಎಲ್ಲಾ ಚೆನ್ನಾಗಿದೆ ಬಟ್ ಪ್ರೈಸ್ ತುಂಬಾ ಎಕ್ಸ್ಪೆನ್ಸಿವ್ ಆಯ್ತು ನಂಗೆ ಅನ್ನಿಸದಂಗೆ ಯುಶಲಿಸ್ ಇದಕ್ಕಿಂತ ಸ್ವಲ್ಪ ಕಡಿಮೆಗೆ ಸಿಗುತ್ತಾ.


