ಫೈನಲಿ ಇವತ್ತು ನನ್ನ ಮುಂದೆ iQOO ನವರು ಹೊಸದಾಗಿ ಲಾಂಚ್ ಮಾಡಿದಂತ iQOO 15 ಸ್ಮಾರ್ಟ್ ಫೋನ್ ಇದೆ. ನಂಗ ಅನ್ನಿಸಿದಂಗೆ ಈ ಸ್ಮಾರ್ಟ್ ಫೋನ್ ನ iQOO ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ಒಂದು 60,000 ರೂಪ ರೇಂಜ್ಗೆ ಲಾಂಚ್ ಮಾಡಬಹುದು. ಈ ಒಂದು ಸ್ಮಾರ್ಟ್ ಫೋನ್ ನೋಡಕೆ ಸಿಕ್ತಾ ಇದೆ ತುಂಬಾ ಪ್ರೀಮಿಯಂ ಅಂತ ಅನ್ನಿಸ್ತಾ ಇದೆ ಒಂದು ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೆಡ್ ಮತ್ತೆ ವಾರಂಟಿ ಕಾರ್ಡ್ ಸಿಗ್ತಾ ಇದೆ. ಇದರ ಕೆಳಗಡೆ 100ವಟ್ ನ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಇದೆ. ನಂತರ ಯುಎಸ್ಬಿ ಟೈಪ್ಸಿ ಇಂದ ಟೈಪ್ ಸಿ ಚಾರ್ಜಿಂಗ್ ಕೇಬಲ್ ಕೇಬಲ್ ನ ಕ್ವಾಲಿಟಿ ಚೆನ್ನಾಗಿದೆ. ಕೊನೆಯದಾಗಿ ಒಂದು ಸಿಮ್ ಎಜೆಕ್ಷನ್ ಪಿನ್ ಕೊಟ್ಟಿದ್ದಾರೆ. ಇದನ್ನ ಬಿಟ್ಟರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಗ್ತಾ ಇಲ್ಲ. ಇನ್ನು ಡೈರೆಕ್ಟಆಗಿ ಈ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ನೋಡ್ತಾ ಇದ್ದೀರಾ ಹೆವಿ ಪ್ರೀಮಿಯಂ ಆಗಿದೆ ಬಿಲ್ಡ್ ಕೂಡ ತುಂಬಾ ಸಾಲಿಡ್ ಆಗಿದೆ. ಈ ಸ್ಮಾರ್ಟ್ ಫೋನ್ 216ಗ್ರಾಂ ವೇಟ್ ಇದೆ ಮತ್ತು 8.14 mm ನ ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಸ್ಕಾಚ್ ಗ್ಲಾಸ್ ಸಿಗ್ತಾ ಇದೆ ಒನ್ ಆಫ್ ದ ಸ್ಟ್ರಾಂಗೆಸ್ಟ್ ಗ್ಲಾಸ್ ಅಂತ ಅನ್ಬಹುದು. ಫ್ರಂಟ್ ಅಲ್ಲಿ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ. ಒಂದು ಸಣ್ಣ ಪಂಜೋಲ್ ಕ್ಯಾಮೆರಾ ಕ್ಯಾಮೆರಾ ಪಕ್ಕ ಬೆಳಕಿಗೆ ಇಡಿದ್ರೆ ಒಂದೇನೋ ಸೆನ್ಸಾರ್ ಡಿಸ್ಪ್ಲೇ ಹಿಂದೆ ಇರೋ ರೀತಿ ಕಾಣುತ್ತೆ. ಯೂನಿಫಾರ್ಮ್ ಬೆಸಲ್ಸ್ ಸಕದಾಗಿ ಕಾಣುತ್ತೆ ಫ್ರಂಟ್ ಇಂದ. ಇನ್ನು ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಇದು ಕೂಡ ಗ್ಲಾಸ್. ಸೊ ಫೈಬರ್ ಗ್ಲಾಸ್ ಅಂತ ಕರೀತಾರೆ. ಸ್ಮಜಸ್ ಬೆಳಕಿಗೆ ಇಡಿದ್ರೆ ಲೈಟ್ ಆಗಿ ಕಾಣುತ್ತೆ.
ಈ ಫೋನ್ನ ಹಿಂದೆ ನಮಗೆ ಟ್ರಿಪಲ್ ಕ್ಯಾಮೆರಾ ಸೆಟ್ಪ್ ಸಿಗ್ತದೆ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ಇದೆ ಜೊತೆಗೆ ಈ ಕ್ಯಾಮೆರಾ ಬಂಪ್ನ ಸೈಡ್ ಅಲ್ಲಿ ನಮಗೆ ಹ್ಯಾಲೋ ಲೈಟ್ ಅಂತ ಕೊಟ್ಟಿದ್ದಾರೆ ಆಯ್ತಾ ಮಾನ್ಸ್ಟರ್ ಹ್ಯಾಲೋ ಲೈಟ್ ಇದನ್ನ ನೀವು ಕಸ್ಟಮೈಸ್ ಕೂಡ ಮಾಡ್ಕೊಬಹುದು ನೋಟಿಫಿಕೇಶನ್ ಲೈಟ್ ರೀತಿಯಲ್ಲೂ ಕೂಡ ಇದು ಕೆಲಸವನ್ನ ಮಾಡುತ್ತೆ ಮ್ಯೂಸಿಕ್ ಪ್ಲೇ ಆಗ್ತಿರಬೇಕಾದ್ರೆ ಇದು ಆನ್ ಆಗೋ ರೀತಿ ನೋಟಿಫಿಕೇಶನ್ ಬಂದಾಗ ಆನ್ ಆಗೋ ರೀತಿ ಸೋ ಮಲ್ಟಿಪಲ್ ರೀತಿಯಲ್ಲಿ ನೀವು ಇದನ್ನ ಕಸ್ಟಮೈಸ್ ಮಾಡ್ಕೊಬಹುದು ಇನ್ನು ಈ ಫೋನ್ಲ್ಲಿ ನಮಗೆ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದೇ ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಎಲ್ಲ ಎರಡು ಸಿಮ್ ಅನ್ನ ನ್ಯಾನೋ ಸಿಮ್ ಅನ್ನ ಹಾಕೊಬಹುದು. ಮತ್ತು ಐಆರ್ ಬ್ಲಾಸ್ಟರ್ ನ ಸಹ ಈ ಫೋನ್ ನಲ್ಲಿ ಕೊಟ್ಟಿದ್ದಾರೆ. ಜೊತೆಗೆ ಐಪಿ 68, ಐಪಿ 69 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಕೂಡ ನಮಗೆ ಸಿಕ್ತಾ ಇದೆ. ಒಟ್ಟನಲ್ಲಿ ಈ ಸ್ಮಾರ್ಟ್ ಫೋನ್ ಸದ್ಯಕ್ಕೆ ಎರಡು ಕಲರ್ ಅಲ್ಲಿ ಲಾಂಚ್ ಆಗ್ತಾ ಇದೆ. ಒಂದು ಈ ಕಪ್ಪು ಬಣ್ಣದ್ದು ಮತ್ತೆ ಇನ್ನೊಂದು ಲೆಜೆಂಡ್ ವೈಟ್ ಕಲರ್ ಇಂದು ಬರುತ್ತೆ. ನಿಮಗೆ ಇಷ್ಟವಾದದ್ದು ಪರ್ಚೇಸ್ ಮಾಡಬಹುದು. ಓವರ್ ಆಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ನನಗೆ ತುಂಬಾ ಇಂಪ್ರೆಸ್ ಮಾಡ್ತು. ಚೆನ್ನಾಗಿದೆ ಸಾಲಿಡ್ ಆಗಿದೆ. ಅಲ್ಯುಮಿನಿಯಂ ಫ್ರೇಮ್ ಕೊಟ್ಟಿದ್ದಾರಲ್ಲ ಸೊ ಅದು ಕೈಯಲ್ಲಿ ಇಟ್ಕೊಂಡಾಗ ಒಂದು ಆ ಒಂದು ಫೀಲ್ನೇ ಚೇಂಜ್ ಮಾಡುತ್ತೆ ಒಂದು ಪ್ರೀಮಿಯಂ ಫೀಲ್ನ ಕೊಡುತ್ತೆ. ಇನ್ನು ಡಿಸ್ಪ್ಲೇಗೆ ಬಂತು ಅಂದ್ರೆ ಈ ಫೋನ್ಲ್ಲಿ 6.85 85 ಇಂಚ ಇಂದು ಕ್ವಾಡ್ ಎಚಡಿ ರೆಸಲ್ಯೂಷನ್ ಹೊಂದಿರುವಂತ ಡಿಸ್ಪ್ಲೇ ಆಯ್ತ ಒಳ್ಳೆ ಡಿಸ್ಪ್ಲೇ ಎಲ್ಟಿಪಿಓ ಡಿಸ್ಪ್ಲೇ ಇದು 144 ವರ್ಟ್ಸ್ ನ ಅಡಾಪ್ಟಿವ್ ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇ ನಮಗೆ ಸಿಮಿಲರ್ ಡಿಸ್ಪ್ಲೇ ಐಫೋನ್ 17 pro ನಲ್ಲೂ ಕೂಡ ನೋಡಕೆ ಸಿಗುತ್ತೆ ಇನ್ನೊಂದು ಏನಪ್ಪಾ ಅಂದ್ರೆ ಇವರು ಈ ಡಿಸ್ಪ್ಲೇ ಮೇಲೆ ಹಾಕಿರುವಂತ ಸ್ಕ್ರೀನ್ ಗಾರ್ಡ್ ಅಲ್ಲಿ ನಿಮಗೆ ಆಂಟಿ ರಿಫ್ಲೆಕ್ಟಿವ್ ಫಿಲಂ್ ಸಿಗ್ತವೆ ಸೋ ಏನಾದ್ರೂ ಹಿಂದಗಡೆ ಏನಾದ್ರೂ ಆರ್ಚ್ ಲೈಟ್ ಇದ್ರೆ ನಿಮಗೆ ಈ ಸ್ಕ್ರೀನ್ ಗಾರ್ಡ್ ಸ್ವಲ್ಪ ಕಟ್ ಡೌನ್ ಮಾಡುತ್ತೆ ಅದನ್ನ ಆಯ್ತಾ.
ಈ ಫೋನ್ ತುಂಬಾ ಬ್ರೈಟ್ ಆಗಿ ಸಹ ಇದೆ ಹೈ ಬ್ರೈಟ್ನೆಸ್ ಮೋಡ್ ಅಲ್ಲಿ 2600 ನಿಟ್ಸ್ ತಂಕ ಬ್ರೈಟ್ ಆದ್ರೆ ಪೀಕ್ ಬ್ರೈಟ್ನೆಸ್ ಲಿಟರಲಿ 6000 ನಿಟ್ಸ್ ತಂಕ ಹೋಗುತ್ತೆ ಸೂಪರ್ ವಿಷಯ ನಮ್ಮ ದೇಶದ ಬ್ರೈಟೆಸ್ಟ್ ಡಿಸ್ಪ್ಲೇ ಅಂತ ಕೂಡ ಐಕಾನ್ ಅವರು ಅಂತಾರೆ ಈ ಫೋನ್ ನಲ್ಲಿ ಎಚ್ಚಡಿಆರ್ 10ಪ ಇದೆ ಮತ್ತು ಡಾಲ್ವೆ ವಿಷನ್ ಕೂಡ ಕೊಟ್ಟಿದ್ದಾರೆ ಮತ್ತು ಟ್ರಿಪಲ್ ಆಂಬಿಯಂಟ್ ಹಲೈಟ್ ಸೆನ್ಸಾರ್ ನಮಗೆ ಇದ್ರಲ್ಲಿ ಸಿಗತಾ ಇದೆ. ನಿಮ್ಮ ಫೋನ್ನ ಡಿಸ್ಪ್ಲೇ ಆಟೋಮ್ಯಾಟಿಕ್ ಆಗಿ ಎನ್ವಿರಾನ್ಮೆಂಟಲ್ ಲೈಟ್ಗೆ ತಕ್ಕಂಗೆ ಅಡ್ಜಸ್ಟ್ ಆಗೋದಕ್ಕೆ ಇದು ಹೆಲ್ಪ್ ಆಗುತ್ತೆ ಅದು ಕೂಡ ಮೂರು ಎಲ್ಲಾ ಫೋನ್ಗಳಲ್ಲಿ ಮೂರು ಕೊಡಲ್ಲ ಆಯ್ತ ಇಂಡಸ್ಟ್ರಿಯಲ್ಲಿ ಸದ್ಯಕ್ಕೆ ಇದು ಒಂದೇ ಫೋನ್ ಅಲ್ಲಿ ಅಂತಿರೋದು ಮತ್ತು ವೆಟ್ ಟಚ್ ಸಹ ಇದೆ ಕೈ ಒದ್ದಾಗಿದ್ರೂ ಸಹ ಈ ಫೋನ್ ಡಿಸ್ಪ್ಲೇನ ಯೂಸ್ ಮಾಡಬಹುದು. ಡಿಸ್ಪ್ಲೇ ಟಾಪ್ ನಾಚ್ ಇದೆ ತಲೆ ಕೆಡಿಸ್ಕೊಂಬಿಡಿ. ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ಎರಡು ವೇರಿಯೆಂಟ್ 12 GB ರಾಮ್ 256 GB ಸ್ಟೋರೇಜ್ ಮತ್ತೆ ಇನ್ನೊಂದು 16 GB ram ಮತ್ತು 512 GB ಸ್ಟೋರೇಜ್ ಇದ್ರಲ್ಲಿರುವಂತ rಾಮ್ ಟೈಪ್ ಬಂದ್ಬಿಟ್ಟು lpಿಡಿಆರ್ 5x ಅಲ್ಟ್ರಾ ram ತುಂಬಾ ಫಾಸ್ಟ್ ರೀಡ್ ರೈಟ್ ಇರುತ್ತೆ ಮತ್ತು ಸ್ಟೋರೇಜ್ ಟೈಪ್ ಕೂಡ ಅಷ್ಟೇ ಯುಎಸ್ 4.1 ಸ್ಟೋರೇಜ್ನ್ನ ಕೊಟ್ಟಿದ್ದಾರೆ ಯಾವುದೇ ಕಾಂಪ್ರಮೈಸ್ ಆಗಿಲ್ಲ ಇನ್ನು ಪರ್ಫಾರ್ಮೆನ್ಸ್ಗೆ ಬಂತು ಅಂದ್ರೆ ಮತ್ತೊಮ್ಮೆ ಮೋಸ್ಟ್ ಪವರ್ಫುಲ್ ಸ್ನಾಪ್ಡ್ರಾಗನ್ ಪ್ರೊಸೆಸರ್ ಸ್ನಾಪ್ಡ್ರಾಗನ್ 8ಎಲ8ಜನ್ 5 ಪ್ರೊಸೆಸರ್ ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ ನಾವು ಅಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಲಿಟ್ರಲಿ 37 ಲಕ್ಷ ಅಂತದ್ದು ಸ್ಕೋರ್ನ ಕೊಡ್ತಾರೆ 37 ಲಕ್ಷ ಒನ್ ಆಫ್ ದ ಹೈಯೆಸ್ಟ್ ನಾವು ಇಲ್ಲಿವರೆಗೆ ಟ್ರೈ ಮಾಡಿರೋದ್ರಲ್ಲಿ ಒನ್ ಆಫ್ ದ ಹೈಯೆಸ್ಟ್ ಸ್ಕೋರ್ ಅನ್ನ ಕೊಟ್ಟಿರುವಂತ ಸ್ಮಾರ್ಟ್ ಫೋನ್ ಇದು.
ನಾವು ಈ ಬೆಂಚ್ ಮಾರ್ಕ್ ಅನ್ನ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಶನ್ ಎರಡನ್ನು ಕೂಡ ಚೆಕ್ ಮಾಡಿದ್ವು ಬ್ಯಾಟರಿ ಡ್ರೈನ್ ಒಂದು 10% ಲೆವೆಲ್ಗೆ ಆದ್ರೆ ಟೆಂಪರೇಚರ್ ವೇರಿಯೇಶನ್ ಮ್ಯಾಕ್ಸಿಮಮ್ 51 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ಕಂಪಾರಿಟಿವ್ಲಿ ಬೇರೆ ಫೋನ್ಗೆ ನೋಡ್ಕೊಂಡ್ರೆ ಈ ಪ್ರೊಸೆಸರ್ ಈ ಒಂದು ಪರ್ಟಿಕ್ಯುಲರ್ ಫೋನ್ ಸ್ವಲ್ಪ ಕಡಿಮೆ ಹೀಟ್ ಆಯ್ತು ಅಂತ ಅನ್ನಬಹುದಾಯ್ತಾ ಸೋ ಈ ಫೋನ್ ಕೂಲ್ ಆಗೇ ಇತ್ತು ಕಂಪಾರಿಟಿವ್ಲಿ ಆಯ್ತಾ ಮತ್ತು ನಾವು ಇದರಲ್ಲಿ ಗಿಗ್ ಬೆಂಚ್ ಅನ್ನ ಕೂಡ ಟ್ರೈ ಮಾಡಿದ್ವು ಸಿಂಗಲ್ ಕೋರ್ ಒಂದು 3 ವರ್ಷ ರೇಟಿಂಗ್ ಮಲ್ಟಿ ಕೋರ್ ಅಪ್ರಾಕ್ಸಿಮೇಟ್ಲಿ 10ಸಾ ಮತ್ತು ಜಿಪಿಯು ಸ್ಕೋರ್ 23834 ಸ್ಕೋರ್ನ ಕೊಡ್ತು ಹೆವಿ ಗೇಮರ್ಸ್ ಗಳಿಗೆ ಹೇಳಿ ಮಾಡಿಸಿದ ಪ್ರೊಸೆಸರ್ ಅಂತ ಅನ್ಬಹುದು ಇದರ ಜೊತೆಗೆ ಗೇಮಿಂಗ್ಗೆ ಅಂತಾನೆ ಒಂದು ಡೆಡಿಕೇಟೆಡ್ ಚಿಪ್ ಇದೆ Q3 ಸೂಪರ್ ಕಂಪ್ಯೂಟಿಂಗ್ ಚಿಪ್ ಅಂತ ಇದು ನೀವು ಆಡ್ತಿರಬೇಕಾದ್ರೆ ಗೇಮ್ ಅನ್ನ ಫ್ರೇಮ್ ರೇಟ್ ಅನ್ನ ಇಂಪ್ರೂವ್ ಮಾಡುತ್ತೆ ನಾವು ಇದರಲ್ಲಿ ಬಿಜಿಎಐ ನ ಟೆಸ್ಟ್ ಮಾಡಿದ್ವು ಇದರಲ್ಲಿ ಸ್ಮೂತ್ ಅಲ್ಲಿ ಅಪ್ ಟು ಅಲ್ಟ್ರಾ ಎಕ್ಸ್ಟ್ರೀಮ್ ತಂಕ ಹೋಗುತ್ತೆ ಅಂದ್ರೆ ನೇಟಿವ್ಬಿಜಿಎಐ 120 ನಲ್ಲಿ ಪ್ಲೇ ಆಗುತ್ತೆ ಸೋ ಇದರಲ್ಲಿ ಎಕ್ಸ್ಪೀರಿಯನ್ಸ್ ಬಟರಿ ಸ್ಮೂತ್ ಇತ್ತು ಸೋ ಈ ಡಿಸ್ಪ್ಲೇ 144 ಹರ್ಟ್ಸ್ ಆಗಿರೋದ್ರಿಂದ ಇನ್ನು ಅಡಿಷನಲ್ ಫ್ರೇಮ್ಸ್ ಅನ್ನ ಈ ಒಂದು Q3 ಚಿಪ್ ಆಡ್ ಮಾಡುತ್ತೆ ಇನ್ನು ಸ್ಮೂತ್ ಎಕ್ಸ್ಪೀರಿಯನ್ಸ್ ನ್ನ ಕೊಡುತ್ತೆ ಮ್ಯಾಕ್ಸಿಮಮ್ ಅಂತಂದ್ರೆ ಬಿಜಎಐ ನಲ್ಲಿ ಅಲ್ಟ್ರಾ ಎಚಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ತಂಕ ಹೋಗುತ್ತೆ ಇದು ಕೂಡ ತುಂಬಾ ಸ್ಮೂತ್ ಗೇಮ್ ಪ್ಲೇ ನಮಗೆ ಕೊಡ್ತು.
ನಾವು ಇದರಲ್ಲಿ ಕಾಲ್ ಆಫ್ ಡ್ಯೂಟಿಯನ್ನ ಕೂಡ ಟೆಸ್ಟ್ ಮಾಡಿದ್ವು ಸೋ ಹೈಯೆಸ್ಟ್ ಸೆಟ್ಟಿಂಗ್ ಅಲ್ಲಿ ಫುಲ್ ಸ್ಮೂತ್ ಗೇಮ್ ಪ್ಲೇ ನಮಗೆ ಸಿಕ್ತು ಲಿಟ್ರಲಿ ನಾವು ಈ ಗೇಮ್ ಆಡಬೇಕಾದ್ರೆ ಲೆಫ್ಟ್ ಅಲ್ಲಿ ನಮಗೆ ಒಂದು ಟಾಸ್ಕ್ ಬಾರ್ ಗೇಮಿಂಗ್ ಇಂದು ಒಂದು ಸೆಟ್ಟಿಂಗ್ ಓಪನ್ ಆಗುತ್ತೆ ಇದರಲ್ಲಿ ಕ್ಯೂ ಚಿಪ್ ಜೋನ್ ಅಂತ ಇದೆ ಆಯ್ತಾ ಸೋ ಇದರಲ್ಲಿ ನಮಗೆ ಸೂಪರ್ ರೆಸಲ್ಯೂಷನ್ ಅಂಡ್ ಫ್ರೇಮ್ ರೇಟ್ ಅಂದ್ರೆ ರೆಸಲ್ಯೂಷನ್ ಪಿಕ್ಸೆಲ್ ಡೆನ್ಸಿಟಿ ಅಂದ್ರೆ ನೀವು ಆಡ್ತಿರಬೇಕಾದ್ರೆ ಒಂದು ಪಿಕ್ಸೆಲ್ ಕ್ವಾಲಿಟಿ ಕೂಡ ನಮಗೆ ಇಂಪ್ರೂವ್ ಮಾಡುತ್ತೆ ಮತ್ತು ಫ್ರೇಮ್ ರೇಟ್ ಅನ್ನ ಕೂಡ ಇದು ಇಂಪ್ರೂವ್ ಮಾಡುತ್ತೆ. ಮತ್ತು ಗೇಮ್ ವಿಷುವಲ್ ಅನೌನ್ಸ್ಮೆಂಟ್ ಅನ್ನ ಕೂಡ ನೀವು ಇಲ್ಲಿ ಮಾಡಬಹುದು. ಸೋ ತೋರಿಸ್ತಾ ಇದೀನಿ ಮಲ್ಟಿಪಲ್ ಆಪ್ಷನ್ಸ್ ಗಳು ನಮಗೆ ಸಿಗುತ್ತೆ. ಸೊ ನೀವು ಗೇಮ್ ಮಾಡ್ಬೇಕಾದ್ರೆ ಫುಲ್ ಕಲರ್ ಪಾಪ್ ಆಗೋ ರೀತಿ ಇಲ್ಲೇ ನೀವು ನೋಡಿ ಗೇಮ್ ಲೆಫ್ಟ್ಗೆ ಸ್ಲೈಪ್ ಮಾಡಿದ್ರೆ ನಿಮಗೆ ಎಲ್ಲಾ ಆಪ್ಷನ್ಗಳು ಸಿಕ್ಬಿಡುತ್ತೆ. ಇನ್ನು ಗೇಮ್ ಟೂಲ್ಗೆ ಬಂತು ಅಂದ್ರೆ ಮೋಷನ್ ಕಂಟ್ರೋಲ್ ಆಪ್ಷನ್ ಎಲ್ಲ ಇದೆ ಮೋಷನ್ೇ ಅಡಿಷನಲ್ ಬಟನ್ ರೀತಿ ನಾವು ಯೂಸ್ ಮಾಡ್ಕೊಬಹುದು ಮತ್ತು ಮಲ್ಟಿ ಟಚ್ ಪ್ರಿವೆನ್ಷನ್ ಮಿಸ್ ಆಗಿ ಇನ್ನೊಂದು ಫಿಂಗರ್ ಟಚ್ ಆಗದಂಗೆ ಇಲ್ಲೆಲ್ಲ ಆಪ್ಷನ್ ಆನ್ ಮಾಡ್ಕೊಳ್ಳೋದಕ್ಕೆ ಕೊಟ್ಟಿದ್ದಾರೆ ಆಯ್ತಾ ಕಾಲ್ಸ್ ಬಂತು ಅಂದ್ರೆ ನೀವು ಗೇಮ್ ಮಾಡ್ತಿರಬೇಕಾದ್ರೆ ಬ್ಯಾಕ್ಗ್ರೌಂಡ್ ಅಲ್ಲೇ ಇರೋ ರೀತಿ ನಿಮ್ಮ ಗೇಮ್ಗೆ ಏನು ಇಂಟರಪ್ಟ್ ಮಾಡಿದ ರೀತಿ ಎಲ್ಲಾ ಆಪ್ಷನ್ ಗಳು ನಮಗೆ ಈ ಒಂದು ಗೇಮ್ ಟೂ ಅಲ್ಲಿ ಸಿಗ್ತದೆ ಹೆವಿ ಯೂಸ್ ಆಗುವಂತ ಫೀಚರ್ ಗೇಮರ್ಸ್ ಗಳಿಗೆ ಮತ್ತು ಆಪ್ಟಿಕ್ ಡ್ಯೂಯಲ್ ಆಕ್ಸಿಯಲ್ ಮೋಟಾರ್ ಇದೆ.
ವೈಬ್ರೇಶನ್ ತುಂಬಾ ರಿಯಲಿಸ್ಟಿಕ್ ಆಗಿ ಅನ್ಸುತ್ತೆ ಸೂಪರ್ ವಿಷಯ ಮತ್ತು ಈ ಗೇಮ್ ಟೂರ್ ಅಲ್ಲಿ ಲೈವ್ ಸ್ಟ್ರೀಮ್ ಮಾಡುವಂತ ಫೀಚರ್ ಫಸ್ಟ್ ಟೈಮ್ ಐಕೂನ್ ನಲ್ಲಿ ನಮಗೆ ನೋಡಕೆ ಸಿಗತದೆ ಇಲ್ಲಿಂದನೇ ನೀವು ಲೈವ್ ಸ್ಟ್ರೀಮ್ ಅನ್ನ YouTube ಗೋ Facebook ಗೋ ಎಲ್ಲಿ ಬೇಕಾದ್ರೂ ನೀವು ಮಾಡಬಹುದು ಮತ್ತು ಅವರು ಹೇಳೋ ಪ್ರಕಾರ ಇದರಲ್ಲಿ ಕ್ರಯೋ ವೆಲಾಸಿಟಿ ಕೂಲಿಂಗ್ ಸಿಸ್ಟಮ್ ಏನಇದೆಯಂತೆ 8000 mm ಸ್ಕ್ವೇರ್ ಇಂದು ವೇಪರ್ ಚೇಂಬರ್ನ ಕೂಡ ಕೊಟ್ಟಿದ್ದಾರೆ ಸೋ ಈ ಫೋನ್ನ ತುಂಬಾ ಕೂಲ್ ಆಗಿ ಇಟ್ಟಿರುತ್ತೆ ಅಂತ ಅಂತಾರೆ ಓವರಾಲ್ ಪರ್ಫಾರ್ಮೆನ್ಸ್ ಈ ಫೋನ್ದು ಟಾಪ್ ನಾಚ್ ಯಾವುದೇ ಕಾಂಪ ಕಾಂಪ್ರಮೈಸ್ ಆಗಿಲ್ಲ ಗೇಮರ್ಸ್ ಗಳಿಗೆ ಏಳಿ ಮಾಡಿಸಿದ ರೀತಿಯಲ್ಲಿದೆ ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನಲ್ಲಿ ಹಿಂದಗಡೆ ಟ್ರಿಪಲ್ ಕ್ಯಾಮೆರಾ ಇದೆ 50 MB ಮೇನ್ ಸೆನ್ಸರ್ F 1.88 88 ಅಪರ್ಚರ್ ವಿತ್ ಆಪ್ಟಿಕಲ್ಎ ಸ್ಟೆಬಿಲೈಸೇಶನ್ ಇದು sonಿಎ 921 ಸೆನ್ಸರ್ ಇದು ತೆಗೆಯುವಂತ ಫೋಟೋ ಓಕೆ ಪರವಾಗಿಲ್ಲ ಚೆನ್ನಾಗಿದೆ ಆಯ್ತಾ ಡೇ ಲೈಟ್ ಅಲ್ಲಿ ಚೆನ್ನಾಗಿ ಬರುತ್ತೆ ಆ ಸ್ಯಾಂಪಲ್ ನಿಮಗೆ ತೋರಿಸ್ತಾ ಇದೀನಿ ಫಸ್ಟ್ ಆಫ್ ಆಲ್ ಇದು ಗೇಮರ್ಸ್ ಗಳಿಗೆ ಮಾಡಿರುವಂತ ಫೋನ್ ಆಯ್ತಾ ಸೋ ಕ್ಯಾಮೆರಾ ಪರವಾಗಿಲ್ಲ ಆಯ್ತಾ ತೋರಿಸ್ತಾ ಇದೀನಿ ಸುಮಾರಾಗಿದೆ ಇನ್ನು ಪೆರಿಸ್ಕೋಪಿಕ್ ಲೆನ್ಸ್ ನ್ನ ಕೂಡ ಕೊಟ್ಟಿದ್ದಾರೆ 3x ಆಪ್ಟಿಕಲ್ ಜೂಮ್ ಅನ್ನ ಮಾಡುವಂತ ಕ್ಯಾಮೆರಾ 50ಎಪ ದು ಸೋ ಇದು ಕೂಡ ತುಂಬಾ ಜೂಮ್ ಮಾಡುತ್ತೆ ಪೋರ್ಟ್ರೇಟ್ ಶಾಟ್ಸ್ ಗಳು ತುಂಬಾ ಚೆನ್ನಾಗಿ ಬರುತ್ತೆ ಎಡ್ಜ್ ಡಿಟೆಕ್ಷನ್ ಚೆನ್ನಾಗಿದೆ ಲೋ ಲೈಟ್ ಅಲ್ಲಿ ಕೂಡ ಒಂದು ಒಳ್ಳೆಯ ಪರ್ಫಾರ್ಮೆನ್ಸ್ ನ್ನ ಕೊಡುತ್ತೆ ಅಂತ ಅನ್ನಿಸ್ತು ನನಗೆ ಮತ್ತೆ ಇನ್ನೊಂದು 50 ಮೆಗಾಪಿಕ್ಸೆಲ್ ಅಂದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ ವೈಡ್ ಆಗಿದೆ ಕ್ಲಾರಿಟಿ ಕೂಡ ಪರವಾಗಿಲ್ಲ ಚೆನ್ನಾಗಿದೆ ಆಯ್ತಾ ಒಟ್ಟನಲ್ಲಿ ನೋಡ್ರಪ್ಪ ಕ್ಯಾಮೆರಾ ಓಕೆ ಆಯ್ತಾ ಚೆನ್ನಾಗಿದೆ ಒಂದು ಲೆವೆಲ್ಗೆ ಚೆನ್ನಾಗಿದೆ.
ನಿಮಗೆ ಗೇಮರ್ಸ್ ಗಳಿಗೆ ಅಂತ ತಲ್ಲ ಹಿಡ್ಕೊಂಡು ಈ ಫೋನ್ನ ಮಾಡಿದ್ದಾರೆ ಇನ್ನು ಫ್ರಂಟ್ ಕ್ಯಾಮೆರಾಗೆ ಬಂತು ಅಂದ್ರೆ 32 ಎಪ ಸೆಲ್ಫಿ ಕ್ಯಾಮೆರಾ ಇದು sonಿ IX 709 ಸೆನ್ಸರ್ ಪ್ರೀವಿಯಸ್ ಐಕೋ ಫೋನ್ಗಳಿಗೆ ಕಂಪೇರ್ ಮಾಡ್ಕೊಂಡ್ರೆ ಸೆಲ್ಫಿ ಕ್ಯಾಮೆರಾ ಆಕ್ಚುಲಿ ತುಂಬಾ ಇಂಪ್ರೂವ್ ಆಗಿದೆ ವೈಡ್ ಆಗಿದೆ ಕ್ಲಾರಿಟಿ ಕೂಡ ಆಕ್ಚುಲಿ ಚೆನ್ನಾಗಿದೆ ಅಂತ ಅನ್ನಿಸ್ತು ಈ ಲವ್ ಲೈಟ್ ಅಲ್ಲೂ ಕೂಡ ಅನೌನ್ಸ್ ಮಾಡಿ ಒಂದು ಒಳ್ಳೆ ಔಟ್ಪುಟ್ ಅನ್ನ ಕೊಡ್ತಾ ಇದೆ ಅಂತ ಅನ್ನಿಸ್ತು ಓವರಆಲ್ ಫುಲ್ ಕಂಪ್ಲೀಟ್ ಕ್ಯಾಮೆರಾ ನನಗೆ ಅನಿಸದಂಗೆ ಪ್ರೀವಿಯಸ್ ಜನರೇಶನ್ಗೆ ಕಂಪೇರ್ ಮಾಡ್ಕೊಂಡ್ರೆ ತುಂಬಾ ಇಂಪ್ರೂವಮೆಂಟ್ಸ್ ಆಗಿದೆ ಪ್ರೋಸೆಸಿಂಗ್ ಅಲ್ಲೂ ಕೂಡ ತುಂಬಾ ಇಂಪ್ರೂವಮೆಂಟ್ಸ್ ಆಗಿದೆ ಇನ್ನು ಕ್ಯಾಮೆರಾ ಯುಐ ಗೆ ಬಂತು ಅಂತಅಂದ್ರೆ ಕೆಳಗಡೆಯಿಂದ ಸ್ವೈಪ್ ಮಾಡಿದ್ರೆ ಹ್ಯುಮನಿಸ್ಟಿಕ್ ಸ್ಟ್ರೀಟ್ ಫೋಟೋಗ್ರಫಿ ಕ್ಯಾಮೆರಾ ಮೋಡ್ಗೆ ಸ್ವಿಚ್ ಆಗುತ್ತೆ ಸೋ ಡಿಫರೆಂಟ್ ಯುಐ ಬರುತ್ತೆ ಆಯ್ತಾ ಸೋ ಪ್ರೀವಿಯಸ್ ಫೋನ್ಸ್ ಗಳಲ್ಲೂ ಕೂಡ ಈ ಒಂದು ಫೀಚರ್ ಇತ್ತು ನಮಗೆ ನಮಗೆ ಇದ್ರಲ್ಲಿ ಲ್ಯಾಂಡ್ಸ್ಕೇಪ್ ನೈಟ್ ಮೋಡ್, ಅಲ್ಟ್ರಾ ಎಚ್ಡಿ ಡಾಕ್ಯುಮೆಂಟ್ ಅನ್ನ ಶೂಟ್ ಮಾಡುವಂತದ್ದು ಸೂಪರ್ ಮೂನ್ ಮೋಡ್, ಪ್ರೋ ಮೋಡ್ ಪ್ರತಿಯೊಂದು ಕೂಡ ಸಿಗತಾ ಇದೆ. ಇನ್ನು ಕೆಲವೊಂದು ಫಿಲ್ಟರ್ಸ್ ಗಳು ಕೂಡ ಕೊಟ್ಟಿದ್ದಾರೆ. ಇನ್ನು ಎಐ ಫೀಚರ್ ಗೆ ಬಂತು ಅಂದ್ರೆ ಸೀಸನಲ್ ಪೋರ್ಟ್ರೇಟ್ ನನಗೆ ತುಂಬಾ ಇಂಟರೆಸ್ಟಿಂಗ್ ಅನ್ನಿಸ್ತಾ ಇದೆ. ನೀವು ಫೋಟೋ ತೆಗೆದಮೇಲೆ ಅದನ್ನ ಕ್ಲೌಡ್ ಗೆ ಅಪ್ಲೋಡ್ ಮಾಡಿ ಡಿಫ್ರೆಂಟ್ ಡಿಫರೆಂಟ್ ಸೀಸನ್ ಬರ್ತಿರೋ ತರ ಆಯ್ತಾ ನಮ್ಮ ಕರ್ನಾಟಕದಲ್ಲಿ ನಮ್ಮ ಈ ಕಡೆ ಸೌತ್ ಅಲ್ಲಿ ಎಲ್ಲೂ ಕೂಡ ಸ್ನೋ ಬರಲ್ಲ. ಬಟ್ ಈ ಒಂದು ಮೋಡ್ನ ಮುಖಾಂತರ ನೀವು ಲಿಟ್ರಲಿ ಫುಲ್ ಬ್ಲಾಸಮ್ ಆಗಿರೋತರ ಎಐ ಜನರೇಟ್ ಮಾಡ್ಬಿಟ್ಟು ನಿಮ್ಮ ಡಿವೈಸ್ಗೆ ಮತ್ತೆ ಅದನ್ನ ಅಪ್ಲೋಡ್ ಮಾಡುತ್ತೆ ಆಯ್ತಾ ಸೋ ಹೆವಿ ಇಂಟರೆಸ್ಟಿಂಗ್ ಫೀಚರ್ ಕೆಲವೊಂದು ಟೈಮ್ ಜನರೇಟ್ ಮಾಡ್ತಿರಬೇಕಾದ್ರೆ ಒಂದು ಫೋಟೋ ತೋರಿಸ್ತಾ.
ಎಐ ಕಟ್ಔಟ್ಸ್ ಗಳು ಎಐ ಅರೇಸಿಂಗ್ ಫೀಚರ್ ಇಮೇಜ್ ಅನ್ನ ಎಕ್ಸ್ಪ್ಯಾಂಡ್ ಮಾಡುವಂತ ಫೀಚರ್ ಪ್ರತಿಯೊಂದು ಕೂಡ ಸಿಗತಾ ಇದೆ. ಅವಶ್ಯಕತೆ ಇರುವಂತಐ ಎಡಿಟಿಂಗ್ ಫೀಚರ್ಸ್ ನ ಕೊಟ್ಟಿದ್ದಾರೆ. ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ಆಕ್ಚುಲಿ ಈ ಫೋನ್ನ ರೇರ್ ಕ್ಯಾಮೆರಾ 8k 30 fps ತನಕ ವಿಡಿಯೋ ರೆಕಾರ್ಡ್ ಮಾಡುತ್ತೆ ಅಥವಾ 4k 120 fps ಅಲ್ಲೂ ಕೂಡ ಶೂಟ್ ಮಾಡಬಹುದು. ಫ್ರಂಟ್ ಕ್ಯಾಮೆರಾ 4k 60 fps ತಂಕ ಅವೈಲಬಲ್ ಇದೆ ಎರಡು ಕೂಡ ತುಂಬಾ ಸ್ಟೇಬಲ್ ಔಟ್ಪುಟ್ ಅನ್ನ ಕೊಡುತ್ತೆ. ನಮಗೆ ಈ ರೇರ್ ಕ್ಯಾಮೆರಾದಲ್ಲಿ ಮೈನ್ ಸೆನ್ಸಾರ್ ಮತ್ತೆ ಪೆರಿಸ್ಕೋಪಿಕ್ ಎರಡರಲ್ಲೂ ಕೂಡ ಓಐಎಸ್ ಇರೋದ್ರಿಂದ ಎರಡು ಕೂಡ ಸ್ಟೇಬಲ್ ವಿಡಿಯೋ ಔಟ್ಪುಟ್ ಅನ್ನ ಕೊಡುತ್ತೆ. ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಫೋನಲ್ಲಿ ಅಂಡರ್ ಡಿಸ್ಪ್ಲೇ ಅಲ್ಟ್ರಾಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸರ್ ನ ಕೊಟ್ಟಿದ್ದಾರೆ ತುಂಬಾ ಅಕ್ಯುರೇಟ್ ಆಗಿರುತ್ತೆ. ಫೇಸ್ ಅನ್ಲಾಕ್ ಇದೆ ಮತ್ತು ವೈಡ್ ವೈನ್ l1 ಸೆಕ್ಯೂರಿಟಿಯನ್ನ ಕೂಡ ಕೊಟ್ಟಿದ್ದಾರೆ. ಇನ್ನು OS ಎಸ್ ಗೆ ಬಂತು ಅಂದ್ರೆ ಈ ಫೋನಲ್ಲಿ ಆಂಡ್ರಯಡ್ 16 ಬೇಸ್ಮ ರನ್ ಆಗ್ತಿರುವಂತ ಒರಿಜಿನ್ OS ಎಸ್ 6 ಸಿಗ್ತಾ ಇದೆ. ಐಕನ್ ಅವರು ನವರು ಕನ್ಫರ್ಮ್ ಮಾಡಿರೋ ಪ್ರಕಾರ ಈ ಫೋನ್ಗೆ ಐದು ವರ್ಷಗಳ OS ಅಪ್ಡೇಟ್ ಮತ್ತು ಏಳು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಅನ್ನ ಕೊಡ್ತಾ ಇದ್ದಾರೆ. ಈ ಆರಿಜಿನ್ OS ಎಸ್ ಸಿಕ್ಸ್ ಒಂದು ಹೊಸ ಓಎಸ್ ಇದ್ರಲ್ಲಿ ತುಂಬಾ ಇಂಪ್ರೂವ್ಮೆಂಟ್ಸ್ ಆಗಿದೆ.
ಅನಿಮೇಷನ್ಸ್ ಎಲ್ಲ ತುಂಬಾ ಲೈವ್ಲಿ ಆಗಿದೆ. ಸ್ಮೂತ್ ಎಕ್ಸ್ಪೀರಿಯನ್ಸ್ ಅನ್ನ ಕೊಡುತ್ತೆ. ನೀವು ಒಂದೇ ಸಲ ಒಂದು 20 30 ಅಪ್ಲಿಕೇಶನ್ ರನ್ ಮಾಡ್ತಿದ್ರು ಸಹ ಬ್ಯಾಕ್ಗ್ರೌಂಡ್ ಅಲ್ಲಿ ಓಪನ್ ಆಗಿದ್ರು ಸಹ ಟ್ರಾನ್ಸಿಷನ್ಸ್ ಎಲ್ಲ ತುಂಬಾ ಸ್ಮೂತ್ ಆಗಿ ಆಗುತ್ತೆ ಮತ್ತು ಈ ಸಲ ಕಾರ್ಡ್ ಸ್ಟ್ಯಾಕಿಂಗ್ ಅಂತ ಒಂದು ಫೀಚರ್ ಏನಪ್ಪಾ ಅಂದ್ರೆ ನೋಟಿಫಿಕೇಶನ್ಸ್ ಬಂತು ಅಂತ ಅಂದ್ರೆ ನಿಮಗೆ ಎಲ್ಲಾದನ್ನು ಒಂದೇ ಇದರಲ್ಲಿ ಬಂದ್ಬಿಟ್ಟು ನೀವು ಸಮ್ಮರೈಸ್ ಮಾಡುವಂತದ್ದು ಎಐ ಮುಖಾಂತರ ಆ ಒಂದು ಆಪ್ಷನ್ ಇದೆ ಮತ್ತು ನೀವು ವಾಲ್ಪೇಪರ್ ಏನಾದ್ರೂ 3ಡಿ ವಾಲ್ಪೇಪರ್ ಡೈನಾಮಿಕ್ ವಾಲ್ಪೇಪರ್ ಹಾಕಿದ್ರೆ ಸೊ ಹಿಂಗೆ ಮೂವ್ ಮಾಡಿದ್ರೆ 3ಡಿ ತರ ಕಾಣುವಂತ ವಾಲ್ಪೇಪರ್ಸ್ ಎಲ್ಲ ಇದೆ ಇನ್ನೊಂದು ಇಂಟರೆಸ್ಟಿಂಗ್ ಫೀಚರ್ ನನಗೆ ಅನ್ಸಿದ್ದು ಆರಿಜಿನ್ ಐಲ್ಯಾಂಡ್ ಅಂತ ಇದು apple ಡೈನಮಿಕ್ ಐಲ್ಯಾಂಡ್ ರೀತಿ ನಾವೇನಾದ್ರೂ ಟೆಕ್ಸ್ಟ್ ಅನ್ನ ಕಾಪಿ ಮಾಡ್ಕೊಂಡು ಅದರ ಮೇಲೆ ಲಾಂಗ್ ಪ್ರೆಸ್ ಮಾಡಿ ಈ ಆರಿಜಿನ್ ಐಲ್ಯಾಂಡ್ ಹತ್ರ ಈ ಕ್ಯಾಮೆರಾ ಕಟ್ಔಟ್ ಹತ್ರ ತಗೊಂಡು ಹೋದ್ರೆ ನಮಗೆ ಅಪ್ಲಿಕೇಶನ್ ಗಳನ್ನ ಸಜೆಸ್ಟ್ ಮಾಡುತ್ತೆ ಆಯ್ತಾವ್ ಪ್ರೆಸ್ ಮಾಡಿದ್ರೆವ ಅಲ್ಲಿ ಆ ಟೆಕ್ಸ್ಟ್ ಹೋಗ್ಬಿಟ್ಟು ಯಾರಿಗೆ ಮೆಸೇಜ್ ಮಾಡಬೇಕು ಅವರಿಗೆ ಆ ಟೆಕ್ಸ್ಟ್ ಕಾಪಿ ಆಗುತ್ತೆ ಪೇಸ್ಟ್ ಆಗುತ್ತೆ ಅಲ್ಲಿ ಅಥವಾ ನೀವು ಅದನ್ನ ಡ್ರಯಾಗ್ ಮಾಡ್ಕೊಂಡು ತಗೊಂಡು ಹೋಗಿ ನೋಟ್ಗೆ ಹಾಕಿದ್ರೆ ನೋಟ್ ಅಲ್ಲಿ ಆ ಒಂದು ಟೆಕ್ಸ್ಟ್ ಪೇಸ್ಟ್ ಆಗಿರುತ್ತೆ ಮುಂಚೆನೆ ಸೋ ಹೆವಿ ಯೂಸ್ ಆಗುವಂತ ಫೀಚರ್ ಅಥವಾ ನೀವು ಇಮೇಜ್ ಮೇಲೆ ಲಾಂಗ್ ಪ್ರೆಸ್ ಮಾಡಿದ್ರೆ ಇಮೇಜ್ ತಗೊಂಡು ಹೋದ್ರೆ ನಿಮಗೆ ಆಪ್ಷನ್ ತೋರಿಸುತ್ತೆ WhatsApp ಅಥವಾ ನೋಟ ಮಲ್ಟಿಪಲ್ ಆಪ್ಷನ್ಸ್ ಗಳು ತೋರಿಸುತ್ತೆ


