Thursday, November 20, 2025
HomeLatest Newsಇಂಡಿಯಾದ WhatsApp ಕಿಲ್ಲರ್ ಆಗುತ್ತದೆಯೇ Arattai?

ಇಂಡಿಯಾದ WhatsApp ಕಿಲ್ಲರ್ ಆಗುತ್ತದೆಯೇ Arattai?

ಅರಟೈ ಈ ಒಂದು ಅಪ್ಲಿಕೇಶನ್ ಅಷ್ಟು ಫೇಮಸ್ ಆಗಿದೆ ಅಂತಾನೆ ಹೇಳಬಹುದು ಇದೇನು ಹೊಸ ಅಪ್ಲಿಕೇಶನ್ ಅಲ್ಲ ಜನವರಿ 2021 ರಲ್ಲೇ ಈ ಒಂದು ಅಪ್ಲಿಕೇಶನ್ ಲಾಂಚ್ ಮಾಡಿದ್ರು ಆವಾಗಿಂದನೂ ಕೂಡ ಆಪ್ ಸ್ಟೋರ್ ಅಲ್ಲಿ ಹಾಗೆ ಬಂದ್ಬಿಟ್ಟು ಪ್ಲೇ ಸ್ಟೋರ್ ಅಲ್ಲಿ ಈ ಒಂದು ಅಪ್ಲಿಕೇಶನ್ ಇದೆ ಇವಾಗ ಸಡನ್ಆಗಿ ಬೂಮ್ ಆಗಿದೆ ಅಂತಾನೆ ಹೇಳಬಹುದು ರೀಸನ್ ಏನು ಅಂತ ಹೇಳ್ಬಿಟ್ಟು ನಾನು ನಿಮಗೆ ಹೇಳ್ತೀನಿ ಫಸ್ಟ್ ಎಲ್ಲರೂ ಕೂಡ ನೆನಪಿಟ್ಟಕೊಳ್ಳಿ WhatsApp ಕಥೆ ಮುಗೀತು ಇವಾಗ ಯಾರು ಕೂಡ WhatsApp ಯೂಸ್ ಮಾಡೋದಿಲ್ಲ WhatsApp ಗೆ ಆಲ್ಟರ್ನೇಟ್ ಆಪ್ ಬಂದ್ಬಿಡ್ತು ಇವಾಗ ಎಲ್ಲರೂ ಕೂಡ ಇದನ್ನೇ ಯೂಸ್ ಮಾಡ್ತಾರೆ ಇದನ್ನೇ ಯೂಸ್ ಮಾಡಿ ಅಂತ ಹೇಳ್ಬಿಟ್ಟು ತುಂಬಾ ಜನ ಹೇಳ್ತಿದ್ದಾರೆ ಆದ್ರೆ ಇವಾಗ್ಲೇ ಯೂಸ್ ಮಾಡಬೇಡಿ ಅಂತ ಹೇಳ್ಬಿಟ್ಟು ಹೇಳ್ತೀನಿ ಅದಕ್ಕೆ ರೀಸನ್ಸ್ ಸೆಕ್ಯೂರಿಟಿ ವಿಷಯದಲ್ಲಿ ಆಗಿರಬಹುದು ಪ್ರೈವಸಿಯಲ್ಲಿ ಆಗಿರಬಹುದು ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಅಲ್ಲಿ ಆಗಿರಬಹುದು ಎಲ್ಲಾ ಡಿಪಾರ್ಟ್ಮೆಂಟ್ ಅಲ್ಲೂ ಕೂಡ ನೋಡ್ಕೊಂಡ್ರೆ ತುಂಬಾ ಮಟ್ಟಿಗೆ ಇವರು ಬ್ಯಾಕ್ ಇದ್ದಾರೆ ಅಂತಾನೆ ಹೇಳಬಹುದು ನಾವೆಲ್ಲರೂ ಕೂಡ ಹೆಂಗೆ ಅಂದ್ರೆ ನಮಗೊಂದು ಎಮೋಷನ್ ಇರುತ್ತೆ ಇಂಡಿಯನ್ ಆಪ್ ಬಂತು ಇಂಡಿಯನ್ ಪ್ರಾಡಕ್ಟ್ ಬಂತು ಅಂದ್ರೆ ನಾವು ಬ್ಲೈಂಡ್ ಆಗಿ ಫಾಲೋ ಮಾಡ್ಬಿಡ್ತೀವಿ ಬ್ಲೈಂಡ್ ಆಗಿ ತಗೊಬಿಡ್ತೀವಿ ಆ ರೀತಿಯಾಗಿೆಲ್ಲ ಮಾಡೋದಕ್ಕೆ ಆದ್ರೆ ಹೋಗ್ಬೇಡಿ ಅಪ್ಲಿಕೇಶನ್ಸ್ ವಿಷಯದಲ್ಲಿ ನೀವು ತುಂಬಾನೇ ಹುಷಾರಾಗಿರಬೇಕು ನೀವು ಬ್ಲೈಂಡ್ ಆಗಿ ನಿಮ್ಮ ಗ್ಯಾಲರಿಗೆ ನಿಮ್ಮ ಕಾಂಟ್ಯಾಕ್ಟ್ಸ್ ಗೆ ಆಕ್ಸೆಸ್ ಕೊಟ್ಟಿದ್ದೀರಾ ಅಂದ್ರೆ ಇವಾಗ ನಿಮ್ಮ ಮೊಬೈಲ್ ಅಲ್ಲಿ ನೀವು ಗ್ಯಾಲರಿನ ಯಾವ ರೀತಿ ಯೂಸ್ ಮಾಡ್ತೀರೋ ಆಕ್ಸೆಸ್ ಕೊಟ್ಟಿದ್ದಾದಮೇಲೆ ಥರ್ಡ್ ಪಾರ್ಟಿ ಅವರು ಕೂಡ ಅದೇ ರೀತಿ ಅವರು ಆಕ್ಸೆಸ್ ಮಾಡಬಹುದು.

ಪ್ರತಿಯೊಂದು ಫೋಟೋ ಅವರು ನೋಡಬಹುದು ಪ್ರತಿಯೊಂದು ವಿಡಿಯೋನು ಕೂಡ ಅವರು ನೋಡಬಹುದು ಅದಕ್ಕೋಸ್ಕರ ಹೇಳ್ತಾ ಇದೀನಿ ಪ್ರೈವೆಸಿ ಅನ್ನೋದು ತುಂಬಾನೇ ಇಂಪಾರ್ಟೆಂಟ್ ಯಾರೋ ಏನೋ ಹೇಳ್ತಿದ್ದಾರೆ ಅಂತ ಹೇಳ್ಬಿಟ್ಟು ಇನ್ಸ್ಟಾಲ್ ಮಾಡ್ಕೊಂಡು ಲಾಗಿನ್ ಮಾಡ್ಕೊಂಡು ಅದನ್ನ ಯೂಸ್ ಮಾಡೋದಿಕ್ಕೆ ಆದ್ರೆ ಹೋಗ್ಬೇಡಿ. ನಾನು ನಿಮಗೆ ಹೇಳ್ತೀನಿ ಯಾವಾಗ ಯೂಸ್ ಮಾಡಬೇಕು ಇವಾಗ ಏನಕ್ಕೆ ಯೂಸ್ ಮಾಡಬಾರದು ಅಂತ ಹೇಳ್ಬಿಟ್ಟು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡ್ತೀನಿ. WhatsApp ಬಗ್ಗೆ ಮಾತಾಡೋಣಂತೆ WhatsApp ಬಗ್ಗೆ ನಾನೇನು ಸ್ಪೆಷಲ್ ಆಗಿ ಹೇಳ್ಬೇಕಾಗಿಲ್ಲ ಪ್ರತಿಯೊಬ್ಬರು ಕೂಡ ಯೂಸ್ ಮಾಡ್ತಾ ಇದೀವಿ ಅದರ ಬಗ್ಗೆ ಎಕ್ಸ್ಟ್ರಾ ಎಕ್ಸ್ಪ್ಲನೇಷನ್ ಕೂಡ ಬೇಕಾಗಿಲ್ಲ WhatsApp ಬಗ್ಗೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇದು ಬಂದ್ಬಿಟ್ಟು ಅಮೆರಿಕಾ ಬೇಸ್ಡ್ ಕಂಪನಿ ಅಂತಾನೆ ಹೇಳಬಹುದು ಮೆಟ ಅವರು WhatsApp ನ ಹ್ಯಾಂಡಲ್ ಮಾಡ್ತಾರೆ ಇವಾಗ ಬಂದಿರೋ ಅರಟೈ ಬಂದ್ಬಿಟ್ಟು ನಮ್ಮ ಇಂಡಿಯನ್ ಬ್ರಾಂಡ್ ಹಾಗೆ ಬಂದ್ಬಿಟ್ಟು ನಮ್ಮ ಇಂಡಿಯನ್ ಕಂಪನಿ ಅಂತಾನೆ ಹೇಳಬಹುದು ಜೋಹೋ ಸೋ ಈ ಒಂದು ಹೆಸರನ್ನ ನೀವೆಲ್ಲರೂ ಕೂಡ ಕೇಳಿರ್ತೀರಾ ತುಂಬಾ ದೊಡ್ಡ ಕಂಪನಿ ಅಂತಾನೇ ಹೇಳಬಹುದು ಇವಾಗ ಇವಾಗ ಅಕೌಂಟ್ ಮ್ಯಾನೇಜ್ಮೆಂಟ್ ಗೆ ಸಂಬಂಧಪಟ್ಟ ಸಾಫ್ಟ್ವೇರ್ಸ್ ನ ಇವರು ಡೆವಲಪ್ ಮಾಡ್ತಾಿರ್ತಾರೆ ಇವರ ಕಂಪ್ಲೀಟ್ ಬಯೋಗ್ರಾಫಿ ನನಗೆ ಗೊತ್ತು ನನಗೆ ತುಂಬಾನೇ ಇಷ್ಟ ಹಾಗೆ ಬಂದ್ಬಿಟ್ಟು ತುಂಬಾ ಇನ್ಸ್ಪೈರಿಂಗ್ ಅಂತಾನೆ ಹೇಳಬಹುದು ಅವರು ಬಯೋಗ್ರಫಿ ನೋಡಿ ಅವರು ಸಿಇಓ ಇಂಟರ್ವ್ಯೂಸ್ ಕೊಟ್ಟಿರ್ತಾರೆ ಅದನ್ನೆಲ್ಲ ನೋಡಿ ತುಂಬಾ ಇನ್ಸ್ಪೈರಿಂಗ್ ಆಗಿರುತ್ತೆ ಇವಾಗಲೂ ಕೂಡ ತುಂಬಾ ಸಿಂಪಲ್ ಆಗಿರ್ತಾರೆ ಹಾಗೆ ಬಂದ್ಬಿಟ್ಟು ತುಂಬಾ ಮಟ್ಟಿಗೆ ತುಂಬಾ ಜನರನ್ನ ಓದಿಸ್ತಾರೆ ಅಂದ್ರೆ ಅವರು ಸಾಫ್ಟ್ವೇರ್ ಆಗಿರಬಹುದು.

ಕಂಪನಿ ಆಗಿರಬಹುದು ಒಂದು ಡಿಫರೆಂಟ್ ಅಟ್ಮೋಸ್ಫಿಯರ್ ಅಂತಾನೆ ಹೇಳಬಹುದು ತುಂಬಾನೇ ಚೆನ್ನಾಗಿರುತ್ತೆ ಆ ಸಂಸ್ಥೆಯವರು ಇವಾಗ ಈ ಒಂದು ಅಪ್ಲಿಕೇಶನ್ನ ಡೆವಲಪ್ ಮಾಡಿದ್ದಾರೆ 2021 ರಲ್ಲೇ ಈ ಒಂದು ಅಪ್ಲಿಕೇಶನ್ ಅವರು ಲಾಂಚ್ ಮಾಡಿದ್ದಾರೆ ಅವಾಗಿಂದ ಯಾರಿಗೂ ಕೂಡ ಗೊತ್ತಿಲ್ಲ ಈ ತರ ಅಪ್ಲಿಕೇಶನ್ ಇದೆ ಅಂತ ಹೇಳ್ಬಿಟ್ಟು ಇವಾಗ ಸಡನ್ಆಗಿ ಈ ಒಂದು ಅಪ್ಲಿಕೇಶನ್ಗೆ ಒಂದು ಬೂಮ್ ಆದ್ರೆ ಬಂದಿದೆ ಇವಾಗ ನೀವು ಅನ್ಕೋಬಹುದು ಬ್ರೋ ಇವಾಗ ಏನಿದೆ ಬ್ರೋ WhatsApp ಯಾವ ರೀತಿ ಇದೆಯೋ ಅರಟೈ ಕೂಡ ಅದೇ ರೀತಿ ಇದೆಯಲ್ಲ ನಾವು ಸ್ಟೇಟಸ್ ಹಾಕಬಹುದು ಮೆಸೇಜ್ ಮಾಡಬಹುದು ಆಡಿಯೋ ಕಾಲ್ಸ್ ವಿಡಿಯೋ ಕಾಲ್ಸ್ ಎಲ್ಲಾನು ಕೂಡ ಇದೆಲ್ಲ ನಾವು ಅರಟೆ ಯೂಸ್ ಮಾಡಬಹುದಲ್ಲ ಅಂತ ಹೇಳ್ಬಿಟ್ಟು ನಿಮಗೆ ಅನ್ನಿಸಬಹುದು ಅರಟೆ ಯೂಸ್ ಮಾಡಬಹುದು ನಿಮಗೆ ಯಾವುದೇ ರೀತಿ ಪ್ರಾಬ್ಲಮ್ ಇಲ್ಲ ಅದರಲ್ಲಿ ಇನ್ನ ಪ್ರೈವಸಿ ವಿಷಯದಲ್ಲಿ ನೋಡ್ಕೊಂಡ್ರೆ ಅವರು ತುಂಬಾ ಮಟ್ಟಿಗೆ ಲ್ಯಾಗ್ ಇದ್ದಾರೆ ಅಂತಾನೆ ಹೇಳಬಹುದು ಇವಾಗ WhatsApp ಅಲ್ಲಿ ನೋಡಿ ನಿಮಗೆ ಕಂಪ್ಲೀಟ್ ಆಗಿ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಇರುತ್ತೆ ಚಾಟ್ಸ್ ಗೆ ಇರುತ್ತೆ ಆಡಿಯೋ ಕಾಲ್ಗೆ ಇರುತ್ತೆ ವಾಯ್ಸ್ ಕಾಲ್ಗೆ ಇರುತ್ತೆ ಪ್ರತಿಯೊಂದಕ್ಕೂ ಕೂಡ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಇರುತ್ತೆ ಅದೇ ನೀವು ಅರಟೈ ವಿಷಯಕ್ಕೆ ಬಂದ್ರೆ ನಿಮಗೆ ಕಾಲ್ಸ್ ಏನಿರುತ್ತಲ್ಲ ಅದಕ್ಕೆ ನಿಮಗೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಕೊಟ್ಟಿದ್ದಾರೆ ಚಾಟ್ಸ್ ಏನ ಇರುತ್ತಲ್ಲ ಅದಕ್ಕೆ ನಿಮಗೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಆದ್ರೆ ಕೊಟ್ಟಿಲ್ಲ ಇದೊಂದು ದೊಡ್ಡ ಮೈನಸ್ ಅಂತಾನೆ ಹೇಳಬಹುದು ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಅಂದ್ರೆ ಏನು ಬ್ರೋ ಅದರಿಂದ ಮೇಜರ್ ಆಗಿ ಏನು ಯೂಸ್ ಆಗುತ್ತೆ ಅಂದ್ರೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಬಗ್ಗೆ ಸಿಂಪಲ್ ಆಗಿ ಹೇಳ್ತೀನಿ ಅವಾಗ ನಿಮಗೆ ಅರ್ಥ ಆಗುತ್ತೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಅಂದ್ರೆ ಏನಿಲ್ಲ ಸಿಂಪಲ್ ಆಗಿ ಹೇಳ್ತೀನಿ ಇವಾಗ ಈ ಮೊಬೈಲ್ ಅಲ್ಲಿ ನಾನು ಹಾಯ್ ಅಂತ ಹೇಳ್ಬಿಟ್ಟು ಮೆಸೇಜ್ ಮಾಡ್ತೀನಿ ಮೆಸೇಜ್ ಈ ಮೊಬೈಲ್ಗೆ ರಿಸೀವ್ ಆಗುತ್ತೆ ಈ ಮೊಬೈಲ್ ಇಂದ ಈ ಮೊಬೈಲ್ಗೆ ರಿಸೀವ್ ಆಗೋ ಮಧ್ಯದಲ್ಲಿ ಏನಿರುತ್ತಲ್ಲ ಇಲ್ಲೊಂದು ಪ್ಯಾಕೇಜ್ ಸಿಸ್ಟಮ್ ಅಂತಾನೆ ಹೇಳಬಹುದು ಅದನ್ನ ನಾವು ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಅಂತ ಹೇಳ್ಬಿಟ್ಟು ಕರೀತೀವಿ. ಇವಾಗ ನಾನು ಐ ಅಂತ ಹೇಳ್ಬಿಟ್ಟು ಟೈಪ್ ಮಾಡಿ ಸೆಂಡ್ ಮಾಡಿದೆ ಈ ಮೆಸೇಜ್ ಏನಿದೆಲ್ಲ ಇದು ಕಂಪ್ಲೀಟ್ ಆಗಿ ನಮಗೆ ಬೈನರಿ ಕೋಡ್ ಆಗಿ ಕನ್ವರ್ಟ್ ಆಗುತ್ತೆ. ಕನ್ವರ್ಟ್ ಆಗ್ಬಿಟ್ಟು ಒಂದು ಸೆಕ್ಯೂರ್ ವಾಲ್ ಆಗುತ್ತೆ ಅಂತಾನೆ ಹೇಳಬಹುದು.

ಕಂಪನಿಯವರು ಕೂಡ ಆಕ್ಸೆಸ್ ಮಾಡೋದಕ್ಕೆ ಆಗೋದಿಲ್ಲ. ನಾವು ಅಷ್ಟೇ ಆಕ್ಸೆಸ್ ಮಾಡಬಹುದು. ನಾವು ಆಕ್ಸೆಸ್ ಮಾಡಬಹುದು ಇವಾಗ ಯಾರು ಕಳಿಸ್ತೀವಲ್ಲ ಅವರು ಆಕ್ಸೆಸ್ ಮಾಡಬಹುದು. ಅಷ್ಟು ಬಿಟ್ರೆ ಹ್ಯಾಕರ್ಸ್ ಹ್ಯಾಕ್ ಮಾಡೋದಾಗ್ಲಿ ಹಾಗೆ ಬಂದ್ಬಿಟ್ಟು ಇವಾಗ ಮೆಟಾ ಕಂಪನಿನೇ ನಮ್ಮ ಚಾಟ್ ನ ನೋಡ್ಬೇಕು ಅಂಕೊಂಡ್ರು ಕೂಡ ಅವರು ನೋಡೋದಿಕ್ಕೆ ಆದ್ರೆ ಆಗೋದಿಲ್ಲ. ಈ ಒಂದು ಸಾಫ್ಟ್ವೇರ್ ನಮಗೆ ಈ ಒಂದು ಬ್ರಾಂಡ್ ಅಲ್ಲಿ ಆದ್ರೆ ಇರುತ್ತೆ. ಇದನ್ನ ನಾವು ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಅಂತ ಹೇಳ್ಬಿಟ್ಟು ಕರೀತೀವಿ. ಇಲ್ಲಿ ಕಂಪ್ಲೀಟ್ ಆಗಿ ಸೆಕ್ಯೂರ್ ಆಗಿರುತ್ತೆ ಇಲ್ಲಿ ನಾವು ಕಳಿಸಿದ್ದು ಅವರಿಗೆ ರಿಸೀವ್ ಆಗುತ್ತೆ ಅಷ್ಟು ಬಿಟ್ಟರೆ ಮಧ್ಯದಲ್ಲಿ ಯಾರು ಕೂಡ ನಮ್ಮ ಮೆಸೇಜಸ್ ಆಗಿರಬಹುದು ನಮ್ಮ ಕಾಲ್ಸ್ ಆಗಿರಬಹುದು ವಿಡಿಯೋ ಕಾಲ್ಸ್ ಆಗಿರಬಹುದು ಇದನ್ನ ಯಾರು ಕೂಡ ನೋಡೋದಿಕ್ಕೆ ಆಗೋದಿಲ್ಲ ಹಾಗೆ ಬಂದುಬಿಟ್ಟು ಆಕ್ಸೆಸ್ ಮಾಡೋದಕ್ಕೆ ಆಗೋದಿಲ್ಲ ಈ ಒಂದು ಸಿಸ್ಟಮ್ ಇವಾಗ ಆರಟ ಅಲ್ಲಿ ಇಲ್ಲ ಆರಟ ಅಲ್ಲಿ ಏನ್ ಮಾಡಿದ್ದಾರೆ ಇವಾಗ ಚಾಟ್ಸ್ ಏನಿರುತ್ತಲ್ಲ ಈ ಒಂದು ಚಾಟ್ಸ್ ನ ಕಂಪನಿಯವರು ಕೂಡ ನೋಡಬಹುದು ಅವರು ಓಪನ್ ಮಾಡ್ಬಿಟ್ಟು ನಾವು ಏನೇನು ಚಾಟ್ ಮಾಡ್ತಿದೀವಿ ಅಂತ ಹೇಳ್ಬಿಟ್ಟು ನೋಡಬಹುದು ನಾಳೆ ದಿವಸ ಇಂಡಿಯನ್ ಗವರ್ನಮೆಂಟ್ ಅವರು ನಮಗೆ ಆಕ್ಸೆಸ್ ಕೊಡಿ ಅಂತ ಕೇಳಿದ್ರೆ ಅವರು ಆಕ್ಸೆಸ್ ಕೂಡ ಕೊಡಬಹುದು ಇವಾಗ ಮಧ್ಯದಲ್ಲಿ ಯಾರೋ ಹ್ಯಾಕರ್ ಬಂದ್ಬಿಟ್ಟು ನೋಡಿದ್ರು ಕೂಡ ಅವನು ಕೂಡ ಹ್ಯಾಕ್ ಮಾಡಿ ನೋಡಬಹುದು. ಈ ತರ ಒಂದು ಸ್ವಲ್ಪ ಲೂಪ್ ಹೋಲ್ಸ್ ತುಂಬಾ ಇದೆ ಅಂತಾನೆ ಹೇಳಬಹುದು ಮೈನಸ್ ಪಾಯಿಂಟ್ಸ್ ತುಂಬಾನೇ ಇದೆ. ನಾನು ಮೇನ್ ಆಗಿ ಹೇಳೋದು ಪ್ರೈವಸಿ ತುಂಬಾನೇ ಇಂಪಾರ್ಟೆಂಟ್ ಇವಾಗ ನಮಗೆ ಗೊತ್ತಿರೋದು ಇವಾಗ ಯಾವುದಾದ್ರೂ ಮಾಲ್ಸಿಗೆ ಹೋದ್ವಿ ಎಲ್ಲಾದ್ರೂ ಹೊರಗಡೆ ಹೋದ್ವಿ ಅಂದ್ರೆ ಒಂದು 10% ಡಿಸ್ಕೌಂಟ್ ಕೊಡ್ತೀವಿ 20% ಡಿಸ್ಕೌಂಟ್ ಕೊಡ್ತೀವಿ ಅಂದ್ರೆ ನಮ್ಮ ಕಂಪ್ಲೀಟ್ ಇನ್ಫಾರ್ಮೇಷನ್ ಅವನಿಗೆ ಕೊಟ್ಟಬಿಡ್ತೀವಿ. ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ನಮ್ಮ ಮನೆ ಅಡ್ರೆಸ್ ಎಲ್ಲಾನು ಕೂಡ ಅವರಿಗೆ ಕೊಟ್ಟಬಿಡ್ತೀವಿ.

ಅದೆಲ್ಲಾನೂ ಕೂಡ ತುಂಬಾನೇ ಡೇಂಜರ್ ಅದರ ಜೊತೆಗೆ ನಾನು ಲಾಸ್ಟ್ ತ್ರೀ ಫೋರ್ ಡೇಸ್ ಇಂದ ನೋಡ್ತಾನೆ ಇದ್ದೆ ತುಂಬಾ ಜನ ಯೂಸ್ ಮಾಡ್ತಿದ್ದಾರೆ ಹಾಗೆ ಬಂದ್ಬಿಟ್ಟು ತುಂಬಾ ಜನ ಇದನ್ನ ಡೌನ್ಲೋಡ್ ಮಾಡೋದು ಈಗ ಪ್ರೆಸೆಂಟ್ ಆಪ್ ಸ್ಟೋರ್ ಅಲ್ಲಿ ನೋಡ್ಕೊಂಡ್ರೆ ಫಸ್ಟ್ ಪ್ಲೇಸ್ ಅಲ್ಲಿ ಇದೆ ಪ್ಲೇ ಸ್ಟೋರ್ ಅಲ್ಲಿ ಬಂದ್ಬಿಟ್ಟು ಇವಾಗ ಸೆವೆಂತ್ ಪ್ಲೇಸ್ ಅಲ್ಲಿ ಏನೋ ಇದೆ ಅಷ್ಟೆಲ್ಲಾ ಅಡಿಕ್ಟ್ ಆಗೋದಿಕ್ಕೆ ಆದ್ರೆ ಹೋಗ್ಬೇಡಿ ಅಷ್ಟೇ ಈಸಿಯಾಗಿ WhatsApp ಇಂದ ಇದಕ್ಕೆ ನಾವು ಶಿಫ್ಟ್ ಆಗೋದು ಕೂಡ ಕಷ್ಟನೇ ಆಗುತ್ತೆ. ಆದ್ರೆ ಒಂದು ಸ್ವಲ್ಪ ಸ್ಟ್ರಾಂಗ್ ಆಗಿ ಪ್ರೈವಸಿ ಚೆನ್ನಾಗಿತ್ತು ಹಾಗೆ ಬಂದ್ಬಿಟ್ಟು ಇಂಟರ್ಫೇಸ್ ಎಲ್ಲ ಇನ್ನ ಚೆನ್ನಾಗಿ ಅವರು ಡೆವಲಪ್ ಮಾಡಿದ್ರೆ 100% ತುಂಬಾ ಜನ ಅರ್ಐಟಿಐ ಗೆ ಶಿಫ್ಟ್ ಆಗೋ ಚಾನ್ಸಸ್ ಕೂಡ ಇರುತ್ತೆ. ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ಪ್ರೈವೆಸಿ ವಿಷಯದಲ್ಲಿ ತುಂಬಾ ಮಟ್ಟಿಗೆ ಹಿಂದೆ ಆದ್ರೆ ಇದ್ದಾರೆ. ಅವರು ಹೇಳ್ತಿರೋ ಪ್ರಕಾರ ನೋಡ್ಕೊಂಡ್ರೆ ಈ ವರ್ಷ ಎಂಡಿಂಗ್ ಅಷ್ಟೊತ್ತಿಗೆ ನಾವು ಕಂಪ್ಲೀಟ್ ಆಗಿ ಸೆಕ್ಯೂರ್ ಮಾಡ್ತೀವಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಅಲ್ಲಿವರೆಗೂ ಯೂಸ್ಮಾಡೋದಿಕ್ಕೆ ಆದ್ರೆ ಹೋಗ್ಬೇಡಿ ಅದಾದ್ಮೇಲೆ ಆರಾಮಾಗಿ ಯೂಸ್ ಮಾಡಿ. ಇನ್ನ ನನ್ನ ಯೂಸೇಜ್ ವಿಷಯಕ್ಕೆ ಬಂದ್ರೆ ಅಪ್ಲಿಕೇಶನ್ ತುಂಬಾನೇ ಚೆನ್ನಾಗಿದೆ ತುಂಬಾ ಸ್ಮೂತ್ ಇದೆ ನಿಮಗೆ ಯಾವುದೇ ರೀತಿ ಲ್ಯಾಗ್ ಆಗ್ತಾ ಇಲ್ಲ. ನೀವು WhatsApp ಅಲ್ಲಿ ಯಾವ ರೀತಿ ಸ್ಟೇಟಸ್ ಹಾಕ್ತೀರೋ ಇದರಲ್ಲಿ ಸ್ಟೋರೀಸ್ ಅಂತ ಹೇಳ್ಬಿಟ್ಟು ಹಾಕಬಹುದು. ನೀವು ಚಾಟ್ ಮಾಡಬಹುದು, ಕಾಲ್ಸ್ ಇದೆ, ವಿಡಿಯೋ ಕಾಲ್ಸ್ ಇದೆ, ಕ್ಲಾರಿಟಿ ಎಲ್ಲಾನು ಕೂಡ ತುಂಬಾನೇ ಚೆನ್ನಾಗಿದೆ ಏನೇನು ಮೈನಸ್ ಇಲ್ಲ. ಅವರು 2021 ರಲ್ಲೇ ಡೆವಲಪ್ ಮಾಡಿದ್ರು ಕೂಡ ತುಂಬಾ ಅಡ್ವಾನ್ಸ್ ಆಗಿನೇ ಡೆವಲಪ್ ಮಾಡಿದ್ದಾರೆ. ಇವಾಗ ಸಡನ್ಆಗಿ ಬೂಮ್ ಆಗಿದೆಲ್ಲ ನಾವು ಕೂಡ ಅವರಿಗೆ ಒಂದು ಸ್ವಲ್ಪ ಟೈಮ್ ಕೊಡಬೇಕಾಗುತ್ತೆ.

ನಾವು ಒಂದು ಸ್ವಲ್ಪ ಟೈಮ್ ಕೊಟ್ಟಿದೀವಿ ಅಂದ್ರೆ 100% ಇನ್ನ ಚೆನ್ನಾಗಿ ಸೆಕ್ಯೂರ್ ಮಾಡ್ತಾರೆ ಹಾಗೆ ಬಂದ್ಬಿಟ್ಟು WhatsApp ಯಾವ ರೀತಿ ಇದೆಯೋ ಸೇಮ್ ಟು ಸೇಮ್ ಅದೇ ರೀತಿ ಮಾಡ್ತಾರೆ ನಮಗೂ ಕೂಡ ಒಂದು ಸ್ವಲ್ಪ ಕನ್ವಿನಿಯನ್ಸ್ ಆಗಿ ಇರುತ್ತೆ. ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ಸಡನ್ಆಗಿ ಬೂಮ್ ಆಗಿದೆಲ್ಲ ಈ ಇಯರ್ ಎಂಡಿಂಗ್ ಅಷ್ಟೊತ್ತಿಗೆ ಕಂಪ್ಲೀಟ್ ಆಗಿ ಸೆಕ್ಯೂರ್ ಮಾಡ್ತೀವಿ ಅಂತ ಹೇಳ್ಬಿಟ್ಟು ಸೋಹೋ ಅವರು ಹೇಳ್ತಿದ್ದಾರೆ. ಅರಟೈ ಅಂದ್ರೆ ನಿಮಗೆ ಕನ್ಫ್ಯೂಸ್ ಆಗ್ತಿರಬಹುದು ಅರಟೈ ಇದೇನು ಬ್ರೋ ಹೆಸರು ಒಂದು ಸ್ವಲ್ಪ ಡಿಫರೆಂಟ್ ಆಗಿದೆ ಅಂತ ಹೇಳಿ ತಮಿಳ್ನಲ್ಲಿ ಕಾನ್ವರ್ಸೇಶನ್ ಗೆ ಅರಟೈ ಅಂತ ಹೇಳ್ಬಿಟ್ಟು ಕರೀತಾರೆ. ಇದನ್ನ ತುಂಬಾ ತರ ಕರೀತಿದ್ದಾರೆ ಅರಟೈ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಅರಟಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಅಂದ್ರೆ ಪ್ರಾಪರ್ ಪ್ರೊನೌನ್ಸಿಯೇಷನ್ ನೋಡ್ಕೊಂಡ್ರೆ ಅರಟೈ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಈ ಒಂದು ಹೆಸರಲ್ಲಿ ಇವಾಗ ಈ ಒಂದು ಅಪ್ಲಿಕೇಶನ್ ಆದ್ರೆ ನಡೀತಾ ಇದೆ. ಇವರೇನಾದ್ರೂ ಜೋ ಚಾಟ್ಸ್ ಅಂತ ಏನಾದ್ರೂ ರಿನೇಮ್ ಮಾಡಿದ್ರು ಕೂಡ ತುಂಬಾ ಚೆನ್ನಾಗಿರುತ್ತೆ ಹಾಗೆ ಬಂದ್ಬಿಟ್ಟು ತುಂಬಾ ಫೆಮಿಲಿಯರ್ ಆಗಿರುತ್ತೆ ಅಂತಾನೆ ಹೇಳಬಹುದು. ಇವಾಗ ಅಟ್ ಪ್ರೆಸೆಂಟ್ ನನ್ನ ಒಪಿನಿಯನ್ ವಿಷಯಕ್ಕೆ ಬಂದ್ರೆ ಇವಾಗ ಅಪ್ಲಿಕೇಶನ್ ಯೂಸ್ ಮಾಡೋದಕ್ಕಾದ್ರೆ ಹೋಗ್ಬೇಡಿ ಯಾವಾಗ ಕಂಪ್ಲೀಟ್ ಆಗಿ ಸೆಕ್ಯೂರ್ ಆಗುತ್ತಲ್ಲ ನಾವಾಗ ಬೇಕಾದ್ರೆ ನಾವೆಲ್ಲರೂ ಕೂಡ ಈ ಒಂದು ಅಪ್ಲಿಕೇಶನ್ ಯೂಸ್ ಮಾಡೋಣಂತೆ WhatsApp ನ ಸೈಡ್ಗೆ ಇಟ್ಟಬಿಟ್ಟು ನಾವು ಆರಾಮಾಗಿ ಈ ಒಂದು ಅಪ್ಲಿಕೇಶನ್ ಯೂಸ್ ಮಾಡಬಹುದು. ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ಅಷ್ಟರು ಮಟ್ಟಿಗೆ ಸೇಫ್ ಆಗಿಲ್ಲ ಒಂದು ಸ್ವಲ್ಪ ದಿನ ಆದಮೇಲೆ ಈ ಒಂದು ಅಪ್ಲಿಕೇಶನ್ ಯೂಸ್ ಮಾಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments