ಇಸ್ರೋ ದವರ ಎನ್ಎಸ್ಐಎಲ್ ಅಂತ ಹೇಳಿದ್ರೆ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ನವರು ಹುದ್ದೆಗಳಿಗೆ ಅರ್ಜಿಯನ್ನ ಕರೆದಿದ್ದಾರೆ ಟೋಟಲ್ 11 ಹುದ್ದೆ ಖಾಲಿ ಇದೆ. ಉದ್ಯೋಗ ಸ್ಥಳ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಖಾಲಿ ಇದೆ. ಗುಜರಾತ್ ನಲ್ಲಿ ಅಹಮದಾಬಾದ್ ನಲ್ಲಿ ಖಾಲಿ ಇರುತ್ತೆ. ಯಾವ ಹುದ್ದೆ ಅಂತ ನೋಡೋದಾದ್ರೆ ಕನ್ಸಲ್ಟೆಂಟ್ ಹುದ್ದೆ ಆಗಿರುತ್ತೆ. ಕನ್ಸಲ್ಟೆಂಟ್ ಅಲ್ಲಿ ಬೇರೆ ಬೇರೆ ಹುದ್ದೆ ಇದೆ. ಯಾವ ಯಾವ ಹುದ್ದೆ ಎಷ್ಟೆಷ್ಟಿದೆ ಅಂತ ತಿಳಿಸಿಕೊಡ್ತೀವಿ. ಸ್ಯಾಲರಿಯನ್ನ ನೋಡೋದಾದ್ರೆ 40,000 ರೂಪಯಿಂದ ಹಿಡಿದು 2,20,000 ರೂಪಾಯಿಗಳ ತನಕ ಸ್ಯಾಲರಿ ಇರುವಂತಹ ಜಾಬ್ ಇದಾಗಿರುತ್ತೆ. ಇವಾಗ ಯಾವ ಯಾವ ಹುದ್ದೆ ಎಷ್ಟೆಷ್ಟು ಖಾಲಿ ಇದೆ ಅಂತ ತಿಳ್ಕೊಳ್ಳೋಣ.v
ಸೀನಿಯರ್ ಕನ್ಸಲ್ಟೆಂಟ್ ಹುದ್ದೆ ಒಂದು ಖಾಲಿ ಇದೆ. ಕನ್ಸಲ್ಟೆಂಟ್ ಹುದ್ದೆ ಮೂರು ಖಾಲಿ ಇದೆ. ಯಂಗ್ ಕನ್ಸಲ್ಟೆಂಟ್ ಹುದ್ದೆ ಏಳು ಖಾಲಿ ಇದೆ. ಟೋಟಲ್ 11 ಹುದ್ದೆಗಳು. ಇದರ ಸ್ಯಾಲರಿ ಎಷ್ಟೆಷ್ಟು ಇರುತ್ತೆ ಅಂತ ತಿಳ್ಕೊಳ್ಳೋದಾದ್ರೆ ಸೀನಿಯರ್ ಕನ್ಸಲ್ಟೆಂಟ್ ಹುದ್ದೆಗೆ 80,000 ರೂಪಯಿಂದ ಹಿಡಿದು 2,20,000 ರೂಪಾಯ ತನಕ ಸ್ಯಾಲರಿ ಇರುತ್ತೆ. ಕನ್ಸಲ್ಟೆಂಟ್ ಹುದ್ದೆಗೆ 50,000 ರೂಪಯಿಂದ ಹಿಡಿದು, 60,000 ರೂಪಾಯ ತನಕ ಸ್ಯಾಲರಿ ಇರುತ್ತೆ. ಯಂಗ್ ಕನ್ಸಲ್ಟೆಂಟ್ ಹುದ್ದಗೆ 40,000 ರೂಪಾಯಿಂದ ಹಿಡಿದು 140,000 ರೂಪಾಯ ತನಕ ಸ್ಯಾಲರಿ ಇರುತ್ತೆ. ಇದೆಲ್ಲದು ತಿಂಗಳ ಸ್ಯಾಲರಿ ಆಗಿರುತ್ತೆ. ನೆಕ್ಸ್ಟ್ ಇದರ ಅರ್ಜಿ ಶುಲ್ಕ ಅಂದ್ರೆ ಅಪ್ಲಿಕೇಶನ್ ಫೀಸ್ ಎಷ್ಟಿರುತ್ತೆ ಅಂತ ತಿಳ್ಕೊಳ್ಳೋದಾದ್ರೆ 590 ರೂಪಾಯಿ ಅರ್ಜಿ ಶುಲ್ಕ ಇರುತ್ತೆ. ಅದೇನಾದ್ರೂ ನೀವು ಹೆಣ್ಣುಮಕ್ಕಳು ಅಂದ್ರೆ ವುಮೆನ್ ಕ್ಯಾಂಡಿಡೇಟ್ಸ್ ಗಳಿಗೆ ಎಸ್ಸಿ ಎಸ್ಟಿ ಕ್ಯಾಂಡಿಡೇಟ್ಸ್ ಗಳಿಗೆ ಮತ್ತೆ ಅಂಗವಿಕಲ ಕ್ಯಾಂಡಿಡೇಟ್ಸ್ ಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರೋದಿಲ್ಲ. ಉಚಿತವಾಗಿ ಅರ್ಜಿಯನ್ನ ಹಾಕೋಬಹುದು. ಆದರೆ ನಿಮ್ಮ ಹತ್ತರ ಪ್ರಮಾಣಪತ್ರ ಇರಬೇಕಾಗುತ್ತೆ. ಎಸ್ಸಿ ಎಸ್ಟಿ ಕ್ಯಾಂಡಿಡೇಟ್ಸ್ ಆಗಿದ್ರೆ ಕ್ಯಾಸ್ಟ್ ಸರ್ಟಿಫಿಕೇಟ್ ಅಂದ್ರೆ ಜಾತಿ ಪ್ರಮಾಣಪತ್ರ ಇರಬೇಕಾಗುತ್ತೆ.
ಅಂಗವಿಕಲ ಕ್ಯಾಂಡಿಡೇಟ್ಸ್ ಆಗಿದ್ರೆ ಅಂಗವಿಕಲತೆಯನ್ನ ಪ್ರೂವ್ ಮಾಡೋದಕ್ಕೆ ಡಿಸೇಬಿಲಿಟಿ ಸರ್ಟಿಫಿಕೇಟ್ ಇರಬೇಕಾಗುತ್ತೆ. ಇದಿದ್ರೆ ನಿಮಗೆ ಅಪ್ಲಿಕೇಶನ್ ಫೀಸ್ ಇರೋದಿಲ್ಲ. ಉಚಿತವಾಗಿ ಅರ್ಜಿ ಹಾಕೋಬಹುದು. ನೀವು ಅರ್ಜಿಯನ್ನ ಹೇಗೆ ಹಾಕೋಬೇಕು ಅಂತ ಹೇಳಿದ್ರೆ ಆಫ್ಲೈನ್ ಮೂಲಕ ನೀವು ಅರ್ಜಿಯನ್ನ ಹಾಕೋಬೇಕಾಗುತ್ತೆ. ಅಂದ್ರೆ ನಿಮಗೆ ಒಂದು ಅಪ್ಲಿಕೇಶನ್ ಫಾರಂ ಸಿಗುತ್ತೆ ಅದನ್ನ ಡೌನ್ಲೋಡ್ ಮಾಡ್ಕೊಂಡಿ ಪ್ರಿಂಟ್ ಔಟ್ ತಗೊಂಡಿ ಎಲ್ಲಾ ಡೀಟೇಲ್ಸ್ ನ ಫಿಲ್ ಅಪ್ ಮಾಡಿ ಅದರ ಜೊತೆಗೆ ಎಲ್ಲಾ ಡಾಕ್ಯುಮೆಂಟ್ಸ್ ಜೆರಾಕ್ಸ್ ಕಾಪಿಯನ್ನ ಅಟ್ಯಾಚ್ ಮಾಡಿ ಒಂದು ಅಡ್ರೆಸ್ ಗೆ ಕಳಿಸಿಕೊಡಬೇಕು ಇದನ್ನ ಆಫ್ಲೈನ್ ಮೂಲಕ ಅರ್ಜಿ ಹಾಕೋದು ಅಂತ ಹೇಳ್ತಾರೆ ಯಾವ ಅಡ್ರೆಸ್ಗೆ ಕಳಿಸಿಕೊಡಬೇಕು ಮತ್ತೆ ಡೌನ್ಲೋಡ್ ಮಾಡ್ಕೊಳ್ಳೋದು ಅಪ್ಲಿಕೇಶನ್ ಎರಡು ತಿಳಿಸಿಕೊಡ್ತೀವಿ ಅದಕ್ಕಿಂತ ಮುಂಚೆ ನೀವು ನೋಟಿಫಿಕೇಶನ್ ಸಂಪೂರ್ಣವಾಗಿ ಓದ್ಕೊಳ್ಳಿ ಏನೇನು ಎಲಿಜಿಬಿಲಿಟಿ ಕ್ರೈಟೀರಿಯಾ ಇದೆ ಅಂತ ತಿಳ್ಕೊಳ್ಳೋದಕ್ಕೆ ಎಲ್ಲಾ ಕ್ರೈಟೀರಿಯಾ ತಿಳ್ಕೊಂಡ ಮೇಲೆ ಅರ್ಜಿಯನ್ನ ಹಾಕಿ ಒಂದೇ ಒಂದು ಎಲಿಜಿಬಿಲಿಟಿ ಕ್ರೈಟೀರಿಯಾ ಮಿಸ್ ಮಾಡಿದ್ರು ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗುತ್ತೆ.
ನಿಮ್ಮ ಅರ್ಜಿಯಲ್ಲಿ ಇಮೇಲ್ ಐಡಿ ಮೊಬೈಲ್ ನಂಬರ್ನ ಕರೆಕ್ಟಆಗಿ ಮೆನ್ಷನ್ ಮಾಡಿ ಜಾಬ್ ಸಿಕ್ರೆ ಇಮೇಲ್ ಅಥವಾ ಎಸ್ಎಂಎಸ್ ಮುಖಾಂತರ ಅವರು ತಿಳಿಸಿಕೊಡ್ತಾರೆ. ನೆಕ್ಸ್ಟ್ ಯಾವ್ ಯಾವ್ ಡಾಕ್ಯುಮೆಂಟ್ಸ್ ಬೇಕು ಅಂದ್ರೆ ಮೊದಲನೇದಾಗಿ ಐಡಿ ಪ್ರೂಫ್ ಬೇಕಾಗುತ್ತೆ. ಆಧಾರ್ ಕಾರ್ಡ್ ವೋಟರ್ ಐಡಿ ಅಥವಾ ಪಾನ್ ಕಾರ್ಡ್ ಎಜುಕೇಶನ್ ಕ್ವಾಲಿಫಿಕೇಶನ್ ಗೆ ನಿಮ್ಮ ಮಾರ್ಕ್ಸ್ ಕಾರ್ಡ್ ಸರ್ಟಿಫಿಕೇಟ್ ಬೇಕಾಗುತ್ತೆ. ಏಜ್ ಪ್ರೂಫ್ಗೆ ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ಅಥವಾ ಡೇಟ್ ಆಫ್ ಬರ್ತ್ ಸರ್ಟಿಫಿಕೇಟ್ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋಗ್ರಾಫ್ ನಿಮ್ಮ ರೆಸ್ಯೂಮೆ ನಿಮ್ಮ ಎಕ್ಸ್ಪೀರಿಯನ್ಸ್ ಏನಾದ್ರೂ ಇದ್ರೆ ಎಕ್ಸ್ಪೀರಿಯನ್ಸ್ ಸರ್ಟಿಫಿಕೇಟ್ ರೆಡಿ ಇಟ್ಕೊಂಡಿರಿ ಎಲ್ಲದು ಸೆರಾಕ್ಸ್ ತಗೊಂಡು ಇಟ್ಕೊಂಡಿರಿ. ನೆಕ್ಸ್ಟ್ ಅಪ್ಲಿಕೇಶನ್ ಫಾರ್ಮ್ ಫಿಲ್ ಅಪ್ ಮಾಡಿ ಆದಮೇಲೆ ಎಲ್ಲಾ ಡೀಟೇಲ್ಸ್ ಕರೆಕ್ಟ್ ಆಗಿದೆಯಾ ಅಂತ ಚೆಕ್ ಮಾಡ್ಕೊಳ್ಳಿ ಅದಾದ ನಂತರ ಅಪ್ಲಿಕೇಶನ್ ನ ಕಳಿಸಿಕೊಡಿ ಯಾವ ಅಡ್ರೆಸ್ಗೆ ಕಳಿಸಿಕೊಡಬೇಕು.
ಚೀಫ್ ಮ್ಯಾನೇಜರ್ ಹೆಚ್ಆರ್ ಅಂಡ್ ಅಡ್ಮಿನಿಸ್ಟ್ರೇಷನ್ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ 11th ಫ್ಲೋರ್ ಬ್ರಿಗೇಡ್ ರಿಯಬುಕ್ಸ್ 20 ವಾಚ್ ಫ್ಯಾಕ್ಟರಿ ರೋಡ್ ಫೇಸ್ ಒನ್ ಯಶವಂತ್ಪುರ್ ಬೆಂಗಳೂರು 560013 ಈ ಅಡ್ರೆಸ್ ಗೆ ನೀವು ಅರ್ಜಿ ತಲ್ಪೋತರ ವ್ಯವಸ್ಥೆ ಮಾಡಿಕೊಳ್ಳಬೇಕು ಬೇಕಾಗುತ್ತೆ ಅಪ್ಲಿಕೇಶನ್ ಓಪನ್ ಆಗಿದ್ದ ದಿನಾಂಕ 31 ಡಿಸೆಂಬರ್ 2025 ಕೊನೆಯ ದಿನಾಂಕ ಇರೋದು 31 ಜನವರಿ 2026 ಅಷ್ಟರ ಒಳಗಡೆ ನೀವು ಅರ್ಜಿಯನ್ನ ಹಾಕೋಬೇಕಾಗುತ್ತೆ ನೀವು ಅಪ್ಲಿಕೇಶನ್ ಕಳಿಸುದಕ್ಕೆ 10 ಫೆಬ್ರವರಿ ಸಾರಿ 10 ಫೆಬ್ರವರಿ 10 ಫೆಬ್ರವರಿ 2026ರ ತನಕ ಕಾಲಾವಕಾಶ ಕೊಟ್ಟಿದ್ದಾರೆ ನೆಕ್ಸ್ಟ್ ನಿಮಗೆ ಇದು ಆನ್ಲೈನ್ ಮುಖಾಂತರ ಕೂಡ ಅರ್ಜಿಯನ್ನ ಹಾಕಬಹುದು ಆಫ್ಲೈನ್ ಮುಖಾಂತರ ಕೂಡ ಅರ್ಜಿಯನ್ನ ಹಾಕಬಹುದು ಆನ್ಲೈನ್ ಮುಖಾಂತರ ಅರ್ಜಿ ಹಾಕೋದಕ್ಕೆ 31 ಜನವರಿ ತಂಕ ಆಫ್ಲೈನ್ ಅಂದ್ರೆ ನಾನು ಹೇಳಿದ್ನಲ್ಲ ಅಪ್ಲಿಕೇಶನ್ ಕಳಿಸೋದಕ್ಕೆ ಅದಕ್ಕೆ 10 ಫೆಬ್ರವರಿ ತಂಕ ಕಾಲಾವಕಾಶವನ್ನ ಕೊಟ್ಟಿದ್ದಾರೆ.
ನಿಮ್ಮ ಎಕ್ಸ್ಪೀರಿಯನ್ಸ್ ಮತ್ತೆ ಏನೇನು ಅದೆಲ್ಲ ಕೊಟ್ಟಿದ್ದಾರೆ ಅದನ್ನ ಸಂಪೂರ್ಣವಾಗಿ ಓದ್ಕೊಳ್ಳಿ ಯಾವ ಯಾವ ಹುದ್ದಗೆ ಎಷ್ಟೆಷ್ಟು ಸ್ಯಾಲರಿ ಇರುತ್ತೆ ಮತ್ತೆ ಏನಾದ್ರೂ ಅಲೋಯನ್ಸಸ್ ಇರುತ್ತಾ ಅದೆಲ್ಲದು ಕೊಟ್ಟಿದ್ದಾರೆ ಅದಾದ ನಂತರ ಇದರಲ್ಲೇ ಕೂಡ ನಿಮಗೆ ಕೊಟ್ಟಿರ್ತಾರೆ ಯಾವ ಡೇಟ್ ಒಳಗಡೆ ಕಳಿಸಿಕೊಡಬೇಕು ಅಂತ ಹೇಳಿ ಇಲ್ಲಿ ನೋಡಿ ಈ ಕ್ಯೂಆರ್ ಕೋಡ್ ಇದರಲ್ಲೇ ಇದೆ ನಾನು ನಿಮಗೆ ಲಿಂಕ್ ಅಪ್ಲಿಕೇಶನ್ ಆನ್ಲೈನ್ ಲಿಂಕ್ ಕೂಡ ಕೊಟ್ಟಿದೀವಿ ಅಲ್ಲಿಂದ ಕೂಡ ಕ್ಲಿಕ್ ಮಾಡಬಹುದು ಇಲ್ಲ ಅಂತ ಹೇಳಿದ್ರೆ ನೀವು ಈ ಕ್ಯೂಆರ್ ಕೋಡ್ ನ ಕೂಡ ಸ್ಕ್ಯಾನ್ ಮಾಡಿ ಅಲ್ಲಿಂದ ಅಪ್ಲಿಕೇಶನ್ ಹಾಕೋಬಹುದು ಆನ್ಲೈನ್ ಅಪ್ಲಿಕೇಶನ್ ಸೆಲೆಕ್ಷನ್ ಪ್ರೋಸೆಸ್ ನ ನೋಡೋದಾದ್ರೆ ರಿಟನ್ ಟೆಸ್ಟ್ ಮತ್ತೆ ಇಂಟರ್ವ್ಯೂ ಇರುತ್ತೆ ಗೊತ್ತಾಯ್ತಲ್ವಾ ಇಲ್ಲಿಂದ ಕೂಡ ಆನ್ಲೈನ್ ಅಪ್ಲಿಕೇಶನ್ ಹಾಕೋಬಹುದು ಆನ್ಲೈನ್ ಅಪ್ಲಿಕೇಶನ್ ಹಾಕಿದಮೇಲೆ ನೀವು ಇದನ್ನು ಕೂಡ ಕಳಿಸಿಕೊಡಬೇಕಾಗುತ್ತೆ ಸ್ಪೀಡ್ ಆಫ್ಲೈನ್ ಮೂಲಕ ಕೂಡ ಕಳಿಸಿಕೊಡಬೇಕಾಗುತ್ತೆ ಅದೆರಡನ್ನು ಮೆನ್ಷನ್ ಮಾಡಿ ಇಟ್ಕೊಂಡಿರಿ ಮತ್ತೆ ನೀವು ಅಪ್ಲಿಕೇಶನ್ ಫೀಸ್ ನ ಪೇ ಮಾಡ್ತೀರಲ್ಲ ಅದು ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರ ಪೇ ಮಾಡಬೇಕಾಗುತ್ತೆ.
ಡಿಮ್ಯಾಂಡ್ ಡ್ರಾಫ್ಟ್ ನ ಇದರ ಜೊತೆಗೆ ಅಪ್ಲಿಕೇಶನ್ ಅಲ್ಲಿ ಆಫ್ಲೈನ್ ಮುಖಾಂತರ ಕಳಿಸಿಕೊಡಬೇಕು ಎನ್ವೆಲಪ್ ನಲ್ಲಿ ಅಟ್ಯಾಚ್ ಮಾಡಿ ಕಳಿಸಿಕೊಡಬೇಕಾಗುತ್ತೆ ಗೊತ್ತಾಯ್ತಲ್ವಾ ಅದನ್ನ ಇದನ್ನ ಸಂಪೂರ್ಣವಾಗಿ ಓದ್ಕೊಳ್ಳಿ ನಿಮಗೆ ಗೊತ್ತಾಗುತ್ತೆ ಎಲ್ಲ ಡೀಟೇಲ್ಸ್ ಏನೇನು ಅಂತ ಹೇಳಿ ರಿಟನ್ ಟೆಸ್ಟ್ ನ ಸಿಲಬಸ್ ಕೂಡ ಕೊಟ್ಟಿರ್ತಾರೆ ಇದರಲ್ಲಿ ಅದನ್ನ ಕೂಡ ನೀವು ಓದ್ಕೋಬಹುದು ಇಲ್ಲಿ ಹಿಂದಿಯಲ್ಲಿ ಇದೆ ಅಂತ ಹೇಳಿ ಕನ್ಫ್ಯೂಸ್ ಆಗಬೇಡಿ ಇಂಗ್ಲಿಷ್ನಲ್ಲಿ ಮತ್ತೆ ಹಿಂದಿಯಲ್ಲಿ ಎರಡರಲ್ಲೂ ಕೂಡ ಕೊಟ್ಟಿದ್ದಾರೆ ಫಸ್ಟ್ ಹಿಂದಿ ಆಮೇಲೆ ಇಂಗ್ಲಿಷ್ನಲ್ಲಿ ಇದೆ ಎರಡರಲ್ಲೂ ಕೂಡ ನೀವು ಓದ್ಕೊಬಹುದು. ಗೊತ್ತಾಯ್ತಲ್ವಾ ಇಲ್ಲಿ ಅಪ್ಲಿಕೇಶನ್ ಫೀಸ್ ಕೂಡ ಕೊಟ್ಟಿದ್ದಾರೆ ನೋಡಿ 590 ರೂಪಾಯ ಅದನ್ನ ಕೂಡ ಎಲ್ಲ ಓದ್ಕೊಳ್ಳಿ ಅದಾದ ನಂತರ ಅರ್ಜಿಯನ್ನ ಹಾಕೊಳ್ಳಿ.
ಆನ್ಲೈನ್ ಅಪ್ಲಿಕೇಶನ್ ಈ ತರ ಇರುತ್ತೆ ಇಲ್ಲಿ ನಿಮ್ಮ ಇಮೇಲ್ ಐಡಿ ಮೊಬೈಲ್ ನಂಬರ್ನ ಹಾಕೊಂಡು ಇಲ್ಲಿ ಓಟಿಪಿ ಬರುತ್ತೆ ಅದನ್ನ ಕ್ಲಿಕ್ ಮಾಡಿದ್ರೆ ನಿಮಗೆ ಅಪ್ಲಿಕೇಶನ್ ಓಪನ್ ಆಗುತ್ತೆ. ಗೊತ್ತಾಯ್ತಲ್ವಾ ಅದರ ಅಪ್ಲಿಕೇಶನ್ ಲಿಂಕ್ ಕೂಡ ಅದರ ಕೆಳಗಡೆನೇ ಕೊಟ್ಟಿದೀವಿ ಅಪ್ಲೈ ಆನ್ಲೈನ್ ಅಂತ ಇದೆಲ್ಲ ಕ್ಲಿಕ್ ಹಿಯರ್ ಇದೆಲ್ಲ ಇಲ್ಲಿಂದ ಕೂಡ ಕ್ಲಿಕ್ ಮಾಡಬಹುದು ಅಥವಾ ನೋಟಿಫಿಕೇಶನ್ ಅಲ್ಲಿ ಕ್ಯೂಆರ್ ಕೋಡ್ ಇತ್ತಲ್ಲ ಅದನ್ನ ಕೂಡ ಸ್ಕ್ಯಾನ್ ಮಾಡಬಹುದು ಅಫೀಶಿಯಲ್ ವೆಬ್ಸೈಟ್ ಅಡ್ರೆಸ್ ಬೇಕು ಅಂದ್ರೆ ಅಫೀಶಿಯಲ್ ವೆಬ್ಸೈಟ್ ನ ಅಡ್ರೆಸ್ ಅಲ್ಲಿಗೆ ಹೋಗಿ ಕೂಡ ನೀವು ನೋಟಿಫಿಕೇಶನ್ ಡೌನ್ಲೋಡ್ ಮಾಡ್ಕೊಬಹುದು. ಜಾಬ್ ಡೀಟೇಲ್ಸ್ ಎಲ್ಲ ಅಲ್ಲಿಂದ ಕೂಡ ನೀವು ತಿಳ್ಕೊಬಹುದು. ಇವಾಗ ವಯೋಮಿತಿಯ ಡೀಟೇಲ್ಸ್ ನ ತಿಳ್ಕೊಳ್ಳೋಣ. ಸೀನಿಯರ್ ಕನ್ಸಲ್ಟೆಂಟ್ ಹುದ್ದೆಗೆ ಮ್ಯಾಕ್ಸಿಮಮ್ 45 ವರ್ಷದವರು ಅರ್ಜಿಯನ್ನ ಹಾಕೋಬಹುದು. ಕನ್ಸಲ್ಟೆಂಟ್ ಹುದ್ದೆಗೆ ಮ್ಯಾಕ್ಸಿಮಮ್ 35 ವರ್ಷ ವಯೋಮಿತಿ ಯಂಗ್ ಕನ್ಸಲ್ಟೆಂಟ್ ಹುದ್ದೆಗೆ ಮ್ಯಾಕ್ಸಿಮಮ್ 30 ವರ್ಷ ವಯೋಮಿತಿ ಆಗಿರುತ್ತೆ. ವಯೋಮಿತಿಯ ಸಡಿಲಿಕೆ ಕೂಡ ಇದೆ ಓಬಿಸಿ ಅವರಿಗೆ ಮೂರು ವರ್ಷದ ಸಡಿಲಿಕೆ ಕೊಟ್ಟಿದ್ದಾರೆ ಎಸ್ಸಿ ಎಸ್ಟಿ ಕ್ಯಾಂಡಿಡೇಟ್ಸ್ ಗಳಿಗೆ ಐದು ವರ್ಷದ ಸಡಲಿಕೆ ಕೊಟ್ಟಿದ್ದಾರೆ ಅಂಗವಿಕಲ ಕ್ಯಾಂಡಿಡೇಟ್ಸ್ ಗಳಿಗೆ 10 ವರ್ಷದ ಸಡಲಿಕೆ ಕೊಟ್ಟಿದ್ದಾರೆ.
ಅಂಗವಿಕಲ ಕ್ಯಾಂಡಿಡೇಟ್ಸ್ ಓಬಿಸಿ ಕ್ಯಾಟಗರಿ ಆಗಿದ್ರೆ 13 ವರ್ಷಗಳ ಸಡಲಿಕೆ ಇದೆ ಅಂಗವಿಕಲ ಕ್ಯಾಂಡಿಡೇಟ್ಸ್ ಎಸ್ಸಿ ಎಸ್ಟಿ ಕ್ಯಾಟಗರಿ ಆಗಿದ್ರೆ 15 ವರ್ಷಗಳ ಸಡಲಿಕೆಯನ್ನ ಕೊಟ್ಟಿರ್ತಾರೆ ಎಜುಕೇಶನ್ ಕ್ವಾಲಿಫಿಕೇಶನ್ ನೋಡೋದಾದ್ರೆ ಸೀನಿಯರ್ ಕನ್ಸಲ್ಟೆಂಟ್ ಹುದ್ದೆಗೆ ಸಿಎ ಅಥವಾ ಐಸಿಡಬ್ಲ್ಯೂಎ ಆಗಿರಬೇಕಾಗುತ್ತೆ ಕನ್ಸಲ್ಟೆಂಟ್ ಹುದ್ದೆಗೆ ಸಿಎ ಐಸಿಡಬ್ಲ್ಎ ಡಿಗ್ರಿ ಎಂಬಿಎ ಎಂಎಸ್ಡಬ್ಲ್ ಎಂಎ ಅಥವಾ ಪೋಸ್ಟ್ ಗ್ರಾಜುಯೇಷನ್ ಆಗಿರಬೇಕಾಗುತ್ತೆ ಯಂಗ್ ಕನ್ಸಲ್ಟೆಂಟ್ ಹುದ್ದಗೆ ಬಿಇ ಅಥವಾ ಬಿಟೆಕ್ ಆದವರು ಅರ್ಜಿಯನ್ನ ಹಾಕೋಬಹುದು.


